Tuesday, September 30, 2025
HomeLifestyleRecipesDSLR ತರಹ ಫೋಟೋಸ್ ಈಗ ಫೋನ್‌ನಲ್ಲೇ! Vivo X200 ಕ್ಯಾಮೆರಾ ಮಿರಾಕಲ್! 🤯

DSLR ತರಹ ಫೋಟೋಸ್ ಈಗ ಫೋನ್‌ನಲ್ಲೇ! Vivo X200 ಕ್ಯಾಮೆರಾ ಮಿರಾಕಲ್! 🤯

ವೈಲ್ಡ್ ಲೈಫ್ ಫೋಟೋಗ್ರಾಫಿಯನ್ನ ನೀವು ಫೋನ್ ಅಲ್ಲಿ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ನೋಡ್ರಪ್ಪ ಅಂತವರಿಗೆ ಇದು ಸ್ವಲ್ಪ ಯೂಸ್ ಆಗಬಹುದೇನೋ. ಎಲ್ಲಾ ಚೈನೀಸ್ ಅಪ್ಲಿಕೇಶನ್ ಇದೆ ಆಯ್ತಾ ಸೋ ನಮ್ಮ ದೇಶದಲ್ಲಿ ಇದು ಲಾಂಚ್ ಆಗಿಲ್ಲದ ಕಾರಣ ನಾವು ಚೈನಾದಿಂದ ಇಂಪೋರ್ಟ್ ಮಾಡ್ಕೊಂಡು ತರಿಸ್ಕೊಬೇಕಾಗುತ್ತೆ ನನಗೆ ಇದನ್ನ ಮೊಬೈಲ್ ಪ್ಲಾನೆಟ್ ಅವರು ಕಳಿಸಿ ಕೊಟ್ಟಿದ್ದಾರೆ ಸೋ ಈ ಫೋನ್ಗೆ ಫಸ್ಟ್ ಈ ಕ್ಯಾಮೆರಾ ಆಕ್ಸೆಸರೀಸ್ ತುಂಬಾ ಸಿಂಪಲ್ ನಾರ್ಮಲ್ ಬ್ಯಾಕ್ ಕವರ್ ಹಾಕದಂಗೆ ಹಾಕೊಳ್ಳೋದು ಆಮೇಲೆ ನೋಡಿ ಈ ಕ್ಯಾಮೆರಾ ಗ್ರಿಪ್ ಹಾಕ್ಬಿಟ್ಟು ಲಾಕ್ ಮಾಡೋದು ಸಿಂಪಲ್ ಎರಡೇ ನಿಮಿಷ ಜಾಸ್ತಿ ಟೈಮೇ ಇಲ್ಲ ಆಮೇಲೆ ಡಿಎಸ್ಎಲ್ಆರ್ ರೀತಿ ನಾವು ಈ ಮೌಂಟ್ನ್ನ ಅಟ್ಯಾಚ್ ಮಾಡ್ಕೊಳ್ಳೋದು ಆಮೇಲೆ ಈ ಲೆನ್ಸ್ ಈ ಲೆನ್ಸ್ಗೂ ಸಹ ಮಾರ್ಕಿಂಗ್ ಅನ್ನ ಕೊಟ್ಟಿದ್ದಾರೆ ವೈಟ್ ಕಲರ್ ಸೋ ಹಾಕೊಂಡು ಸ್ಲೈಡ್ ಮಾಡಿದರೆ ಮುಗಿತು ನೋಡಿ ಏನಒಂದು 10 15 ಸೆಕೆಂಡ್ ತಗೊಂತ ಪಟ್ ಅಂತ ಕ್ಯಾಮೆರಾ ಗ್ರಿಪ್ ಅಟ್ಯಾಚ್ಮೆಂಟ್ ಎಲ್ಲ ರೆಡಿ ಆಯ್ತು ನಾವು ಈ ಕ್ಯಾಮೆರಾ ಅಪ್ಲಿಕೇಶನ್ ಓಪನ್ ಮಾಡಿದ್ರೆ ನೋಡ್ತಾ ಇದ್ದೀರಾ ನಮಗೆ ಒಂದು ಲೆನ್ಸ್ ಅಡ್ಡ ಬರ್ತಾ ಇದೆ ಆಯ್ತಾ ಸೋ ವೈಡ್ ಆಂಗಲ್ ಗೆ ಇಟ್ಟುನು ಲೆನ್ಸ್ ಅಡ್ಡ ಬರುತ್ತೆ ಮೇನ್ ಕ್ಯಾಮೆರಾದಲ್ಲೂ ಅಡ್ಡ ಬರುತ್ತೆ ಬಟ್ ಪೆರಿಸ್ಕೋಪಿಕ್ಗೆ ಸ್ವಿಚ್ ಮಾಡಿದ ತಕ್ಷಣ ಅದು ಹೋಗ್ಬಿಡುತ್ತೆ ಬಟ್ ಎಲ್ಲ ಉಲ್ಟಾ ಕಾಣೋಕೆ ಶುರುವಾಗುತ್ತೆ ಸೋ ರಿವರ್ಸ್ ಆಗ್ಬಿಟ್ಟಿದೆ ಸೋ ನಾವೇನಪ್ಪ ಮಾಡಬೇಕು ಅಂತ ಅಂದ್ರೆ ಈ ಒಂದು ಎಕ್ಸ್ಟೆಂಡರ್ ಏನಿದೆ ಟೆಲಿಫೋರ್ಟ್ ಎಕ್ಸ್ಟೆಂಡರ್ ಅದಕ್ಕೆ ಒಂದು ಆಪ್ಷನ್ ಕೊಟ್ಟಿದ್ದಾರೆ.

ಈ ಟೆಲಿಫೋರ್ಟ್ ಎಕ್ಸ್ಟೆಂಡರ್ ನ ಚೂಸ್ ಮಾಡಿದ ತಕ್ಷಣ ನಿಮಗೆ ನಿಮಗೆಲ್ಲಾ ಕರೆಕ್ಷನ್ ಆಗ್ಬಿಡುತ್ತೆ ಆಯ್ತಾ ಸೋ ಈ ಲೆನ್ಸ್ನ್ ಹಾಕಿದೀರಾ ತೋರಿಸ್ತಾ ಇದೆ ಇಲ್ಲಿ ಇನ್ಸ್ಟಾಲ್ವೋ ಟೆಲಿಫೋಟೋ ಎಕ್ಸ್ಟೆಂಡರ್ ಫಸ್ಟ್ ಅಂತ ನಾವು ಹಾಕಿದೀವಿ ಸೊ ಕನ್ಫರ್ಮ್ ಅಂಡ್ ಎಂಟರ್ ಕೊಟ್ರೆ ನೋಡ್ರಪ್ಪ ಎಲ್ಲ ಕರೆಕ್ಟಆಗಿ ಕಾಣೋಕೆ ಶುರುವಾಗುತ್ತೆ ಸೋ ಇದರಲ್ಲಿ ನಮಗೆ mm ಅಲ್ಲಿ ತೋರಿಸುತ್ತೆ ಆಯ್ತಾ ಬೈ ಡಿಫಾಲ್ಟ್ 200 mm ಸೋ ಲಾಸ್ಲೆಸ್ ಜೂಮ್ ನಮಗೆ 200 mm ಅಲ್ಲಿ ಸಿಗುತ್ತೆ ಆಯ್ತಾ ನೀವು ಈ ಒಂದು ಗ್ರಿಪ್ ಅಲ್ಲಿ ಕೊಟ್ಟಿರುವಂತ ಏನ್ ಜೂಮ್ ಆಪ್ಷನ್ ಇದೆ ಸ್ಲೈಡರ್ ಅದನ್ನ ಪ್ರೆಸ್ ಮಾಡಿದ್ರೆ ಜೂಮ್ ಆಗ್ತಾ ಹೋಗುತ್ತೆ ಸೋ ಈ ರೀತಿ ನಾವು ಸ್ಕ್ರೀನ್ ಮುಟ್ಟದ ರೀತಿ ಕಂಪ್ಲೀಟ್ ಆಪರೇಟ್ನ್ನ ಮಾಡ್ಕೊಬ ಬಹದು ಈ ಕ್ಯಾಮೆರಾ ಯುಐ ಕೂಡ ತುಂಬಾ ಸಿಂಪಲ್ ಆಗಿದೆ ಆಯ್ತಾ ನಮಗೆ ಇದರಲ್ಲಿ ಸ್ನಾಪ್ಶಾಟ್ ಮೋಡ್ ಲ್ಯಾಂಡ್ಸ್ಕೇಪ್ ಮತ್ತು ನೈಟ್ ಮೋಡ್ ಪೋರ್ಟ್ರೇಟ್ ಮೋಡ್ ಫೋಟೋ ವಿಡಿಯೋ ವಿಡಿಯೋ ಮಾಡೆಲ್ ನಮಗೆ ರೇರ್ ಕ್ಯಾಮೆರಾ 8k 30 fps ತನಕ ವಿಡಿಯೋ ರೆಕಾರ್ಡ್ ಮಾಡುತ್ತೆ 4k ನಲ್ಲಿ ಅಪ್ ಟು 120 fps 4k ನಲ್ಲಿ ಸ್ಲೋ ಮೋಷನ್ ಸಕಲಾಗಿ ಬರುತ್ತೆ ಪ್ರಿಫರಬಲಿ 4k 60 ಶೂಟ್ ಮಾಡಿದ್ರೆ ಒಳ್ಳೇದು ಆಯ್ತಾ ಫ್ರಂಟ್ ಕ್ಯಾಮೆರಾ ಕೂಡ 4k 60 fps ಅಲ್ಲಿ ಶೂಟ್ ಮಾಡುತ್ತೆ ಪೋರ್ಟ್ರೇಟ್ ವಿಡಿಯೋ ಆಪ್ಷನ್ ಸಹ ಇದೆ ಸೋ ಬೊಕ್ಕೆ ಎಫೆಕ್ಟ್ ನಲ್ಲಿ ವಿಡಿಯೋ ಶೂಟ್ ಮಾಡಬಹುದು ಮೋರ್ಗೆ ಹೋದ್ರೆ ನಿಮಗೆ ಇದರಲ್ಲಿ ಆ ಸೂಪರ್ ಮೂನ್ ಆಪ್ಷನ್ ಇದೆ ಬಟ್ ನಾವು ಶೂಟ್ ಮಾಡೋಕ್ಕೆ ಟ್ರೈ ಮಾಡಿದ್ವು ಮಳೆ ಇದೆ ಮೋಡ ಇದೆ ಚಂದ್ರನೇ ಕಾಣ್ತಾ ಇಲ್ಲ ತುಂಬಾ ಕಷ್ಟ ಆಯ್ತು ಬಟ್ ಸ್ಟಿಲ್ ಕೆಲವೊಂದು ವೈಲ್ಡ್ ಲೈಫ್ ಹುಲಿಗಳದು ಪಕ್ಷಿಗಳದೆಲ್ಲ ಫೋಟೋ ತೆಗೆದಿದೀನಿ ತೋರಿಸ್ತೀನಿ ನಿಮಗೆ ಪ್ರೋ ಮೋಡ್ ಇದೆ ಸ್ಲೋ ಮೋಷನ್ ಫುಡ್ ಫೋಟೋಗ್ರಾಫಿ ಅಲ್ಟ್ರಾ ಎಚ್ಚನಿ ಅಲ್ಲಿ ಡಾಕ್ಯುಮೆಂಟ್ ನ್ನ ಶೂಟ್ ಮಾಡುವಂತ ಫೀಚರ್ ಅಂಡರ್ ವಾಟರ್ ಫೋಟೋಗ್ರಾಫಿಯನ್ನ ಕೂಡ ಮಾಡಬಹುದು ಬಟ್ ಈ ಅಟ್ಯಾಚ್ಮೆಂಟ್ ಹಾಕಿ ಅಂಡರ್ ವಾಟರ್ ಮಾಡೋದಕ್ಕೆ ಆಗಲ್ಲ ಬರಿ ಫೋನ್ ಅನ್ನ ನೀವು ಇಮ್ಮರ್ಸ್ ಮಾಡಬಹುದು ಏನಕ್ಕೆಂದ್ರೆ ಐಪಿ ರೇಟಿಂಗ್ ಇರೋದ್ರಿಂದ ಐರಸ್ ಫೋಟೋಸ್ನ ಕೂಡ ನೀವ ಇದರಲ್ಲಿ ಶೂಟ್ ಮಾಡಬಹುದು ಇನ್ನ ಇನ್ನು ನಮಗೆ ಇದರಲ್ಲಿ ಕೆಳಗಿಂದ ಮೇಲಕ್ಕೆ ಸ್ವೈಪ್ ಮಾಡಿದ್ರೆ ಒಂದು ರೀತಿ ಅವರದು ಡಿಫರೆಂಟ್ ಯುಐ ಬರುತ್ತೆ ನೋಡಿ ಹಿಂಗಿಂದ ಹಿಂಗೆ ಸ್ವೈಪ್ ಮಾಡಿದ್ರೆ ನಮಗೆ ಡಿಫರೆಂಟ್ ಮೋಡ್ ಬಂದ್ಬಿಡುತ್ತೆ ಯೂಸರ್ ಇಂಟರ್ಫೇಸ್ ಚೇಂಜ್ ಆಗ್ಬಿಡುತ್ತೆ ಆತ ಸ್ಟ್ರೀಟ್ ಫೋಟೋಗ್ರಾಫಿ ಮೋಡ್ ಅಂತ ಕರೀತಾರೆ ವಿವನ್ ಅವರು ಇದರಲ್ಲೂ ಕೂಡ ನಮಗೆ ಡಿಫರೆಂಟ್ ಡಿಫರೆಂಟ್ ಫಿಲ್ಟರ್ ಗಳೆಲ್ಲ ಸಿಗತಾ ಇದೆ ಆಯ್ತಾ ಜೈಸ್ ಅವರದು ಕೂಡ ಕೆಲವೊಂದು ಫಿಲ್ಟರ್ ಗಳು ನಮಗೆ ಇದರಲ್ಲಿ ಸಿಗುತ್ತೆ ಪೋರ್ಟ್ರೇಟ್ ಮೋಡಗೆ ಹೋದ್ರೆ ಜೈಸ್ ಅವರದು ನೋಡಿ ಇಲ್ಲಿ ಬೊಕ್ಕೆ ಡಿಫರೆಂಟ್ ಡಿಫರೆಂಟ್ ಬಯೋಟಾರ್ ಅಂತೆ ಬಿ ಸ್ಪೀಡ್ ಡಿಫರೆಂಟ್ ಡಿಫರೆಂಟ್ ಬೊಕ್ಕೆ ಹಿಂದಗಡೆ ಒಂದು ಲೈಟ್ ಬಂದಾಗ ಬ್ಲರ್ ಆಗುತ್ತಲ್ವಾ ಅದನ್ನ ಎಫೆಕ್ಟ್ ನೀವು ಚೇಂಜ್ ಮಾಡಬಹುದು ಸೋ ಆ ರೀತಿ ಆಪ್ಷನ್ ಎಲ್ಲ ಕೊಟ್ಟಿದ್ದಾರೆ.

ಪೋರ್ಟ್ರೇಟ್ ಮೋಡ್ ಇಂದು ಎಡ್ಜ್ ಡಿಟೆಕ್ಷನ್ ಸಕತ್ತಾಗಿದೆ ನ್ಯಾಚುರಲ್ ಆಗಿ ಬೊಕೆ ಸಿಗುತ್ತೆ ನಮಗೆ ಡಿಎಸ್ಎಲ್ಆರ್ ತೆಗೆದಿದೀವಿ ಅನ್ನೋ ಲೆವೆಲ್ಗೆ ಹೌದು ಅದು ಆರ್ಟಿಫಿಷಿಯಲಿ ಬ್ಲರ್ ಮಾಡುತ್ತೆ ಬಟ್ ಸ್ಟಿಲ್ ಯಾವ ಲೆವೆಲ್ಗೆ ಇದೆ ಅಂತ ಅಂದ್ರೆ ಎಡ್ಜ್ ನಾನು ನಿಮಗೆ ತೋರಿಸ್ತಾ ಇದೀನಿ ನೋಡಿ ತಲೆ ಹತ್ರ ಎಲ್ಲ ತುಂಬಾ ಅಕ್ಯುರೇಟ್ ಆಗಿ ನಮಗೆ ಬುಕ್ ಎಫೆಕ್ಟ್ ಕೊಡುತ್ತೆ ಇವನ್ ಬ್ಯಾಗ್ರೌಂಡ್ ಅಷ್ಟೇ ನ್ಯಾಚುರಲ್ ಆಗಿ ಬ್ಲರ್ ಆಗಿದೆಯಾ ಅನ್ನೋ ರೀತಿ ಅನ್ಸುತ್ತೆ ನನಗೆ ಅದಂತೂ ಹೆವಿ ಇಂಪ್ರೆಸ್ ಮಾಡ್ತು ಮತ್ತು ವೈಡ್ ಆಂಗಲ್ ಕ್ಯಾಮೆರಾ ಫಸ್ಟ್ ಟೈಮ್ ವೈಡ್ ಆಂಗಲ್ಗೂ ಸಹ ಅಲ್ಟ್ರಾ ಏನು ಓಎ ಸಿಕ್ತಾ ಆಪ್ಟಿಕಲ್ ಇಮೇಜ್ ಸ್ಟೆಬಿಲೇಷನ್ ಸಿಗತಾ ಇದೆ ಆಯ್ತಾ ಸೋ ವೈಡ್ ಆಗಿದೆ ವಿತ್ ಸ್ಟೆಬುಲೇಷನ್ ಸೋ ನೀವು ವೈಡ್ ಆಂಗಲ್ ಕೂಡ ಒಂದು ಒಳ್ಳೆ ವಿಡಿಯೋನ ಶೂಟ್ ಮಾಡಬಹುದು ಸೋ ನೀವು ಮೂವಮೆಂಟ್ ತೆಗಿತಾ ಇದ್ದೀರಾ ಅಂದ್ರೆ ನಿಮಗೆ ಶೇಕ್ ಆಗಲ್ಲ ಲಾಸ್ಟ್ ವಿಡಿಯೋಲ್ಲಿ ತೋರಿಸ್ತಾ ಇದ್ದೆ ನಾನು ಹಿಂಗೆ ಅಲ್ಲಾಡಿಸಿದ್ರೆ ನೋಡಿ ಲಿಟ್ರಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೇಷನ್ ಇರುತ್ತೆ ಅಲ್ವಾ ಹೆವಿ ಅಲ್ಲಾಡುತ್ತೆ ಒಂದು ಜಾಮೆಟ್ರಿ ಬಾಕ್ಸ್ ಅಲ್ಲಾಡದಂಗೆ ಅಲ್ಲಾಡುತ್ತೆ ಸೋ ಆ ರೀತಿ ನೆಕ್ಸ್ಟ್ ನಾನು ನಿಮಗೆ ಕೆಲವೊಂದು ಈ ಒಂದು ಲೆನ್ಸ್ ಇಂದ ತೆಗೆದಿರುವಂತ ಫೋಟೋಸ್ ನ್ನ ತೋರಿಸಕೊಂಡು ಹೋಗ್ತೀನಿ ನನಗೆ ಹೆವಿ ಇಷ್ಟ ಆಗಿದ್ದು ಒಂದು ಲಾಸ್ಟ್ ವಿಡಿಯೋದಲ್ಲೇ ತೋರಿಸಿದ್ದೆ ನಾನು ಅಳಿಲಿನ ಫೋಟೋ ಲಿಟ್ರಲಿ ಹೆಂಗೆ ಬಂದಿದೆ ಅಂತ ಅಂದ್ರೆ ಇದನ್ನ ಯಾರು ಕೂಡ ಫೋನ್ಲ್ಲಿ ತೆಗೆದಿರುವಂತ ಒಂದು ಫೋಟೋ ಅಂತ 100% ಅನ್ನಲ್ಲ ಆಯ್ತಾ ಸಕತ್ತಾಗಿದೆ ತೋರಿಸ್ತಾ ಇದೀನಿ ನಾನು ನಿಮಗೆ ಲಿಟರಲಿ ಹೆಂಗಿದೆ ಎಷ್ಟು ಕ್ರಿಸ್ಪ್ ಆಗಿದೆ ಗುರು ಇದು ನೀವು ನಂಬಲ್ಲ ಲ ಸುಮಾರು ಒಂದು 30 ಅಡಿ ದೂರದಿಂದ ತೆಗೆದಿರೋ ಫೋಟೋ 30 ಅಡಿ ಎಷ್ಟು ಕ್ಲೋಸ್ ಆಗಿದೆ ಅಂತೀರಾ ಕ್ರೇಜಿ 800 mm ಆಯ್ತಾ ಸೋ ಡಿಜಿಟಲಿ ಕೂಡ ಜೂಮ್ ಆಗಿದೆ ಬಟ್ ಸ್ಟಿಲ್ ಕ್ರೇಜಿ ಮಾತ್ರ ಶಾರ್ಟ್ಸ್ ಗಳು ಹೆಂಗೆ ಬಂದಿದೆ ನೋಡಿ ಎಷ್ಟು ಶಾರ್ಪ್ ಆಗಿದೆ ಮತ್ತು ಮಂಗಂದು ಕೂಡ ಒಂದು ಫೋಟೋನ ನಿಮಗೆ ತೋರಿಸ್ತಾ ಇದೀನಿ ಕ್ರೇಜಿ ಗುರು ಕೆಂಡಾಮೃಗ ಹುಲಿದು ಫೋಟೋಗ್ರಫಿ ಕೆಲವೊಂದು ಮಾಡಿದೀವಿ ಸಕ ನನಗೆ ಇನ್ನೊಂದು ಇಷ್ಟ ಆಗಿದ್ದು ಪ್ಯಾರೆಟ್ ಆ ಕಲರ್ಸ್ ಎಲ್ಲ ಎಷ್ಟು ಚೆನ್ನಾಗಿ ಪಾಪ್ ಆಗ್ತಾ ಇದೆ ಅಂತ ಅಂದ್ರೆ ದೇವರ ಹೇಳ್ತೀನಿ ಕೇಳಿ ನೀವು ಇದನ್ನ ಸೋಶಿಯಲ್ ಮೀಡಿಯಾಲ್ಲಿ ಶೇರ್ ಮಾಡಿದ್ರೆ ಯಾರುವೇ ಒಂದು ಫೋನ್ ನಲ್ಲಿ ತೆಗೆದಿರುವಂತ ಫೋಟೋ ಅಂತ 100% ಅನ್ಸಲ್ಲ ಮತ್ತೆ ಇದರಲ್ಲೂ ಕೆಲವೊಂದು ಪೋರ್ಟ್ರೇಟ್ ಶಾಟ್ಸ್ ನ್ನ ಕೂಡ ಟ್ರೈ ಮಾಡಿದ್ವು ಆಯ್ತಾ ಸೋ ನೋಡ್ತಾ ಇದ್ದೀರಾ ಪೋರ್ಟ್ರೇಟ್ ಕೂಡ ನಿಮಗೆ ಒಂದು ರೀತಿ ಏನೋ ಒಂದು ಎಕ್ಸ್ಟ್ರಾ ಲೆನ್ಸ್ ಹಾಕ್ಬಿಟ್ಟು ಡೀಟೇಲ್ ಕಡಿಮೆಯಾಗಿ ಬರ್ತಿದೆ ಅಂತ ಅನ್ಸೋದಿಲ್ಲ

ಇದೀನಿ ಇನ್ನೊಂದು ವಿಥೌಟ್ ಲೆನ್ಸ್ನ್ನು ಕೂಡ ತೋರಿಸ್ತೀನಿ ವಿಥೌಟ್ ಲೆನ್ಸ್ ಯಾವ ರೀತಿ ಬರುತ್ತೆ ಪೋರ್ಟ್ರೇಟ್ ಅಂತ ಸೋ ನೋಡಿ ಇದು ಸ್ಟಾರ್ಟಿಂಗ್ ಒಳ್ಳೆ ಬ್ಯಾಗ್ರೌಂಡ್ ಅಲ್ಲಿ ತೆಗೆದಿರೋ ಫೋಟೋ ನೀವು ಪೋರ್ಟ್ರೇಟ್ ಮೋಡ್ಗೆ ಹೋದ್ರೆ ಬ್ಯಾಕ್ಗ್ರೌಂಡ್ ಬ್ಲರ್ ಆಗುತ್ತೆ ನಾರ್ಮಲ್ ಮೋಡ್ಗೆ ಹೋದ್ರೆ ಅಷ್ಟೊಂದು ಬ್ಲರ್ ಆಗಲ್ಲ ಅದ ಒಂದು ರೀತಿ ತುಂಬಾ ನ್ಯಾಚುರಲ್ ಅಂತ ಅನ್ಸುತ್ತೆ ಈವನ್ ಕಾರ್ನರ್ಸ್ ಅಲ್ಲೂ ಕೂಡ ತುಂಬಾ ಡೀಟೇಲ್ಸ್ ಚೆನ್ನಾಗಿ ಬಂದಿದೆ ನಿಮಗೆ ಒಂದು ರೀತಿ ಎಕ್ಸ್ಟ್ರಾ ಬ್ಯೂಟಿಯನ್ನ ಆಡ್ ಮಾಡುತ್ತೆ ಅಂತ ಅನಿಸ್ತು ಆಯ್ತಾ ನೀವು ಹೆಂಗೆ ಇರಿ ಎಕ್ಸ್ಟ್ರಾ ಬ್ಯೂಟಿಯನ್ನ ಆಡ್ ಮಾಡುತ್ತೆ ಒಂದೇ ಒಂದು 5ಕೆಜಿ ನೀವು ಸಣ್ಣ ಇರೋ ರೀತಿ ಫೋಟೋ ಬರುತ್ತೆ ಹೆಂಗೆ ಅಂದ್ರೆ ವಿವೋ ದವರದು ನೀವು ಫೋಟೋ ತೆಗೆದ್ರೆ ನೋಡಿದ ತಕ್ಷಣ ಏನ್ ಗುರುವಿದಲ್ಲಿ ಹಿಂಗೆ ಬರುತ್ತೆ ಅವರು ಬೇರೆವರಿಗೆ ಹೇಳಿದಾಗ ಓವೋ ಕ್ಯಾಮೆರಾನೇ ತಗೋಬೇಕು ಅನ್ನೋ ರೀತಿ ಮೈಂಡ್ ಅಲ್ಲಿ ಫಿಕ್ಸ್ ಆಗೋ ರೀತಿ ಮಾಡ್ಬಿಡ್ತಾರೆ ಅದೊಂದು ಸೈಕಾಲಜಿ ಆಯ್ತಾ ಯುಶವಲಿವೋ ಫೋನ್ ತಗೊಂಡವರು ಬೇರೆ ಯಾವ ಫೋನ್ ಇಷ್ಟ ಆಗಲ್ಲ ವಿವೋದವರಿಗೆ ವಿವೋ ಬ್ರಾಂಡ್ ಯೂಸ್ ಮಾಡೋರಿಗೆ ಆ ರೀತಿ ಮತ್ತು ಇಲ್ ನೋಡಿ ಒಂದು ರೆಡ್ ಕಾರ್ ತೋರಿಸ್ತೀನಿ ಕಾಲರ್ಸ್ ಅಲ್ಲಿ ಎಷ್ಟು ಪಾಪ್ ಆಗ್ತಾ ಇದೆ ಅಂತ ಅಂದ್ರೆ 100% ನಿಮಗೆ ಅಲ್ಲಿ ಏನ ಕಾರ್ ಇದಕ್ಕಿಂತ ಅಂದ್ರೆ ಇಷ್ಟು ಬ್ರೈಟ್ ಆಗಿರಲ್ಲ ಇದು ಸ್ವಲ್ಪ ಪಾಪ್ ಆಗೋ ರೀತಿ ಮಾಡುತ್ತೆ ಆಯ್ತಾ ಸೊ ಇದು ವಿತೌಟ್ ಏನ್ ಕಾರ್ ಎಲ್ಲ ಇದೆ ಇದೆಲ್ಲ ನಾವು ವಿತೌಟ್ ಲೆನ್ಸ್ ತೆಗೆದಿರೋದು ಜಸ್ಟ್ ಏನು ನಮಗೆ ಮೇನ್ ಸೆನ್ಸಾರ್ ಎಲ್ಲ ಇದೆ ಅಲ್ವಾ ಸೊ ಅದ್ರಲ್ಲೇ ತೆಗೆದಿರುವಂತ ಫೋಟೋಸ್ ಕೆಲವೊಂದು ವೈಡ್ ಆಂಗಲ್ ಶಾಟ್ಸ್ ನ ಕೂಡ ನಿಮಗೆ ತೋರಿಸ್ತಾ ಇದೀನಿ. 14 mm ವೈಡ್ ಆಂಗಲ್ f 2.0 ದಲ್ಲಿ ತೆಗೆದಿರುವಂತ ಶಾಟ್ಸ್ ಎಷ್ಟು ವೈಡ್ ಆಗಿದೆ ಅಂದ್ರೆ ಲಿಟರ ಅಲ್ಲಿರೋ ಕಾರು ಮತ್ತೆ ಅಲ್ಲಿರುವಂತ ಜನಗಳು ಕೂಡ ಕಾಣೋ ಲೆವೆಲ್ಗೆ ವೈಡ್ ಆಗಿದೆ ಇನ್ನು ನಿಮಗೆ ಕೆಲವೊಂದು ಲೋ ಲೈಟ್ ಫೋಟೋಸ್ನ ಕೂಡ ತೋರಿಸ್ತೀನಿ ಆಯ್ತಾ ನೋಡಿ ಲೋ ಲೈಟ್ ಪೋರ್ಟ್ರೇಟ್ ಏನು ಬೆಂಕಿ ಇದೆ ಅಂತ ಅಂದ್ರೆ ಒಂದು ತೋರಿಸ್ತೀನಿ ನೋಡಿ ಇದರಲ್ಲಿ ಇದು ಕೂಡ ತುಂಬಾ ಕಡಿಮೆ ಲೈಟ್ ಇದ್ರೂ ಕೂಡ ತುಂಬಾ ನ್ಯಾಚುರಲ್ ಬ್ಲರ್ ರೀತಿ ಅನ್ಸುತ್ತೆ ನಮ್ಮ ತಲೆ ಹತ್ರ ಜೂಮ್ ಮಾಡಿ ತೋರಿಸ್ತೀನಿ ನೋಡಿ ಕೂದಲು ಈ ಇಷ್ಟು ಕಡಿಮೆ ಲೈಟಿಂಗ್ ಅಲ್ಲೂ ಕೂಡ ಹೆಂಗೆ ಒಂದೊಂದು ಕೂರಲನು ಕೂಡ ಅದು ಡಿಫರೆನ್ಶಿಯೇಟ್ ಮಾಡಿದೆ ಇದು 100% ಯಾರಿಗೆ ಹೇಳಿದ್ರು ಕೂಡ ಫೋನ್ಲ್ಲಿ ತೆಗೆದಿರೋದು ಅಂತ ಅನ್ಸಲ್ಲ ಎಲ್ಲೂ ಕೂಡ ನಿಮಗೆ ನಮಗೆ ಎಡ್ಜಸ್ ಅಲ್ಲಿ ಹ ಸ್ವಲ್ಪ ಮಿಸ್ ಮಾಡಿದೆ ಗುರು ಕೂದಲನೆಲ್ಲ ಅಂತ ಅನ್ಸೋದೇ ಇಲ್ಲ ನ್ಯಾಚುರಲಿ ಬ್ಲರ್ ಆಗಿರೋ ರೀತಿ ಅನ್ಸುತ್ತೆ ಕ್ರೇಜಿ ನೋಡಿ ನಿಮಗೆ ಕಾಣ್ತಿದೆ ಅಂತ ಅನ್ಕೊತೀನಿ ತೋರಿಸ್ತಾ ಇದೀನಿ ನೋಡಿ ಕೂದಲೆಲ್ಲ ಎಷ್ಟು ಇಂಡಿವಿಜುವಲ್ ಕೂಲ್ ಕೂದಲನ್ನು ಕೂಡ ಕೌಂಟ್ ಮಾಡಬಹುದು ಹಂಗಿದೆ ಮತ್ತೆ ಬ್ಯಾಕ್ಗ್ರೌಂಡ್ ಅಲ್ಲಿ ನಮಗೆ ಲೈಟ್ ಬಂದಾಗ ಶಾಟ್ಸ್ ಗಳು ಓಕೆ ಅಂತ ಏನೋ ಇಂಪ್ರೆಸಿವ್ ಅನ್ನಲ್ಲ ಡೈನಮಿಕ್ ಚೆನ್ನಾಗಿದೆ ಬಟ್ ಹಿಂದಗಡೆ ಒಂದೇನೋ ಲೈಟ್ ಸೋರ್ಸ್ ಇದೆ ಅಂದಾಗ ಸ್ವಲ್ಪ ಕಷ್ಟ ಪಡ್ತಿದೆ ಬ್ಯಾಕ್ಗ್ರೌಂಡ್ ಅಲ್ಲಿ ಲೈಟ್ ಸೋಸ್ ಇದ್ದಾಗ ಅದರ ಸುತ್ತ ಇರುವಂತ ಒಂದು ಇದಕ್ಕೆ ಕಷ್ಟ ಪಡ್ತಿದೆ ಬಟ್ ಸೈಡ್ ಎಲ್ಲ ಒಂದು ಲೆವೆಲ್ಗೆ ಚೆನ್ನಾಗಿ ಬಂದಿದೆ ಒಂದೆರಡು ನಾನು ನಿಮಗೆ ಅದನ್ನ ತೋರಿಸ್ತಾ ಇದೀನಿ ಓಕೆ ನಾಟ್ ಬ್ಯಾಡ್ ಲೋ ಲೈಟ್ ಅಲ್ಲೂ ಕೂಡ ಬೆಂಗಿ ಆಯ್ತಾ ಸೋ ನಾನು ಓವರ್ಆಲ್ ಹೇಳೋದಾದ್ರೆ ನಾನು ಇದುವರೆಗೂ ಯೂಸ್ ಮಾಡಿರೋ ಫೋನ್ಗಳಲ್ಲಿ ಐಫೋನ್ ಇಂಕ್ಲೂಡ್ ಮಾಡ್ಕೊಳ್ಳಿ ಬೇಕಾದ್ರೆ Samsung ಇಂದುಎಸ್ ಸೀರೀಸ್ ಬೇಕಾದ್ರೆ ಇಂಕ್ಲೂಡ್ ಮಾಡ್ಕೊಳ್ಳಿ.

ಈ ಲೆವೆಲ್ ಔಟ್ಪುಟ್ ನ್ನ ನಾನು ಇದುವರೆಗೂ ಯಾವ ಫೋನ್ಲ್ಲೂ ಕೂಡ ನೋಡಿರಿಲ್ಲ ಬರಿ ಫೋಟೋಸ್ ಗೆ ಮಾತ್ರ ವಿಡಿಯೋಸ್ ಗಲ್ಲ ಫೋಟೋಸ್ ಗೆ ಮಾತ್ರ ವಿಡಿಯೋಸ್ ಗೆ ಆಮೇಲೆ ಬರ್ತೀನಿ ವಿಡಿಯೋ ಕ್ವಾಲಿಟಿ ಹೆಂಗಿದೆ ಅಂತ ಸೋ ಎಲ್ಲಾ ಸ್ಯಾಂಪಲ್ ನ ನಿಮಗೆ ತೋರಿಸ್ತಾ ಇದೀನಿ ನೋಡ್ಕೊಂಡ ಬಿಡಿ ಆಯ್ತಾ ನನಗಂತೂ ಇಲ್ಲಿ ನೋಡಿ ಕೊಕ್ಕರದು ಒಂದು ತೋರಿಸ್ತೀನಿ. ಮೊನ್ನ ಮೊನ್ನೆ ನನ್ನ ಹತ್ರ ಒಂದು 600 mm ಇಂದು sonಿ ಇದು ಒಂದು ಟೆಲಿಫೋರ್ ಲೆನ್ಸ್ ಇದೆ ಆಯ್ತಾ ಅದ್ರಲ್ಲೂ ಕೂಡ ಸಿಮಿಲರ್ ಅಂತ ತೆಗೆದಿದ್ದೀನಿ. ಅದನ್ನ ಬೇಕಾದ್ರೆ ನಿಮಗೆ ಪಕ್ಕದಲ್ಲಿ ಹಾಕ್ತೀನಿ ನೋಡ್ಕೊಳ್ಳಿ ಬೇಕಾರೆ ಆಯ್ತಾ ಅದಕ್ಕೂ ಇದಕ್ಕೂ ಲಿಟ್ರಲಿ ಡಿಫರೆನ್ಸ್ ಗೊತ್ತಾಗಲ್ಲ ಗುರು ಫೋನ್ ಅಲ್ಲಿ ತೆಗೆದಿರೋದ ಗುರು ಅಂತ ಅನ್ನಿಸಬಿಡುತ್ತೆ ಕ್ರೇಜಿ ಮಾತ್ರ ವಿತ್ ಅಟ್ಯಾಚ್ಮೆಂಟ್ ಆಗಿರೋದ್ರಿಂದ ಇಷ್ಟು ನೀಟಾಗಿ ಬಂದಿದೆ ವಿತ್ಔಟ್ ಅಟ್ಯಾಚ್ಮೆಂಟ್ ಬರುತ್ತೆ ಇದರಲ್ಲಿ 3.7x ಆಪ್ಟಿಕಲ್ ಜೂಮ್ ಇರೋದ್ರಿಂದ ಬಟ್ ಯೋಚನೆ ಮಾಡ್ಕೊಳ್ಳಿ Samsung ಇನ್ ಕೆಲವೊಂದು ಫೋನ್ಗಳಲ್ಲಿ 10x ಆಪ್ಟಿಕಲ್ ಜೂಮ್ ಫೋನ್ ಒಳಗೆ ಕೊಟ್ಟಿದ್ದಾರೆ ಕೆಲವೊಂದರಲ್ಲಿ ಬಟ್ ಇದರಲ್ಲಿ ಬರಿ 3.7x 7x ಮಾತ್ರ ಆಯ್ತಾ ಅಟ್ಲೀಸ್ಟ್ 5x ಇದ್ದಿದ್ರೆ ಇನ್ನು ಚೆನ್ನಾಗಿ ಇರ್ತಾ ಇತ್ತು ನಂಗೆ ಅನಿಸದಂಗೆ ಸೋ ಇದರಲ್ಲಿ ಮೇನ್ ಸೆನ್ಸಾರ್ ಬಂದ್ಬಿಟ್ಟು 50 MP ಇದೆ ಆಯ್ತಾ 50 MP ಮೇನ್ ಸೆನ್ಸಾರ್ ನಿಮಗೆ ಪೆರಿಸ್ಕೋಪಿಕ್ ಲೆನ್ಸ್ 200 ಮೆಗಾಪಿಕ್ಸೆಲ್ ಇದೆ 200 MP ಪೆರಿಸ್ಕೋಪಿಕ್ ಲೆನ್ಸ್ ಜೂಮ್ ಮಾಡಿದ್ರು ಕೂಡ ಕ್ವಾಲಿಟಿ ರಿಟರ್ನ್ ಆಗಿರಬೇಕು ಇನ್ನೊಂದು 50 ಮೆಗಾಪಿಕ್ಸೆಲ್ ಇಂದ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಇದೆ ಮೂರಕ್ಕೆ ಮೂರರಲ್ಲೂ ಸಹ ನಮಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೇಷನ್ ಸಿಗ್ತಾ ಇದೆ ಮೇನ್ ಸೆನ್ಸಾರ್ ಅಲ್ಲಿ ಗಿಂಬಲ್ ಓಎಸ್ ಅಂತ ಕರೀತಾರೆ ಆಯ್ತಾ ಸೋ ಅವರದೇ ಒಂದು ಓನ್ ಟೆಕ್ನಾಲಜಿ ಸೋ ಹೆವಿ ಸ್ಟೇಬಲ್ ಆಗಿ ನಿಮಗೆ ಫೋಟೋಸ್ ಅಂದ್ರೆ ಫೋಟೋಸ್ ಶೇಕ್ ಮಾಡಿದ್ರು ಕೂಡ ಬ್ಲರ್ ಆಗಲ್ಲ ಆ ರೀತಿ ಮಾಡ್ತಾರೆ ವಿಡಿಯೋಸ್ ಕೂಡ ಅಷ್ಟೇ ತೆಗಿಬೇಕಾದ್ರೆ ಒಂದು ಲೆವೆಲ್ಗೆ ತುಂಬಾ ಸ್ಟೇಬಲ್ ಔಟ್ಪುಟ್ ನಮಗೆ ಸಿಗುತ್ತೆ. ಇನ್ನು ಕೆಲವೊಂದು ಫೋಟೋಸ್ನ ನಿಮಗೆ ತೋರಿಸ್ತೀನಿ ಆವಿಂದು ಇದು ಕೂಡ ಅಷ್ಟೇ ಹತ್ತರಕ್ಕೆ ಹೋಗು ತೆಗೆಯಕಆಗಲ್ಲ ಆವಿಂದು ಬಟ್ ಡೀಟೇಲ್ಸ್ ಎಲ್ಲ ಸೂಪರ್ ಆಗಿ ಬಂದಿದೆ ಹಸರಾವು ಅಂತಾರೆ ನೋಡಿ ನಮ್ಮ ಹಳ್ಳಿ ಕಡೆ ಅದರದ್ದು ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಕ್ರೇಜಿ ಔಟ್ಪುಟ್ ಬಂದಿದೆ ಮಾತ್ರ ಹೆವಿ ಇಂಪ್ರೆಸಿವ್ ನನಗೆ ಪರ್ಸನಲಿ ಫೇವರೆಟ್ ಅಂದ್ರೆ ಅಳಿಲಿ ನಿಂದು ಏನು ಫೋಟೋಸ್ ಬಂದಿದೆ ಗುರು ಅಳಿಲಿ ನಿಂದು ಮತ್ತೆ ಗಿಳಿದು ಅಷ್ಟೇನೆ ಸಕತ್ತಾಗಿ ಬಂದಿದೆ ಪೋರ್ಟ್ರೇಟ್ ಶಾಟ್ಸ್ ಗಳು ಕೂಡ ತುಂಬಾ ಇಂಪ್ರೆಸಿವ್ ಆಗಿ ಬಂದಿದೆ ವಿತ್ ಲೆನ್ಸ್ ವಿತ್ಔಟ್ ಲೆನ್ಸ್ ಎರಡು ಚಿರ್ತದು ಕೂಡ ತುಂಬಾ ಚೆನ್ನಾಗಿ ಬಂದಿದೆ ಹೆಂಗೆ ಪೋಸ್ ಕೊಡ್ತಾ ಇದೆ ಚಿರ್ತೆ ಅಂತ ಅಂದ್ರೆ ಕ್ರೇಜಿ ಗುರು ಇನ್ನು ವಿಡಿಯೋಗ್ರಾಫಿಗೆ ಬರ್ತೀನಿ ಸೋ ಈ ವಿಡಿಯೋಗ್ರಫಿಯಲ್ಲಿ ನಾನು ಚೆಕ್ ಮಾಡಿದಂಗೆ ಟಾಪ್ ನಾಚ್ ಅಂತ ಅನ್ನಲ್ಲ ಆಯ್ತಾ ಹೌದು 8k 30 fps ಇದೆ ನಾನು ಐಫೋನ್ ಗೆ ಕಂಪೇರ್ ಮಾಡಿದಂಗೆ ಐಫೋನ್ ವಿಡಿಯೋ ಕ್ಲಾರಿಟಿ ಕ್ರೇಜಿ ಬೆಂಕಿ ಆಯ್ತಾ ನಂಬರ್ ಒನ್ ಐಫೋನ್ೇ ವಿಡಿಯೋದಲ್ಲಿ ಈಗಲೂ ಸಹ ಈಫೋನ್ಗೆ ಕಂಪೇರ್ ಮಾಡಿದ್ರುವೆ ಬಟ್ ಫೋಟೋಸ್ ಟಾಪ್ ನಾಚ್ ಐಫೋನ್ ತೆಗೆದು ಹೆಸಬಿಡಿ ಫೋಟೋಸ್ಗೆ ಹೇಳ್ತಾ ಇರೋದು ಐಫೋನ್ ಉಪಯೋಗ ಇಲ್ಲಸ್ಾಸ ಉಪಯೋಗ ಇಲ್ಲ ಆಯ್ತಾ ಹೌದು ಈ ಫೋನ್ ಕೆಲವೊಂದು ಶಾಟ್ಸ್ ಗಳನ್ನ ಓವರ್ ಎಕ್ಸ್ಪೋಸ್ ಮಾಡ ಓವರ್ ಎಕ್ಸ್ಪೋಸ್ ಅಲ್ಲ ಓವರ್ ಸ್ಯಾಚುರೇಟ್ ಮಾಡುತ್ತೆ ಕಲರ್ಸ್ ಎಲ್ಲ ಪಾಪ ರೀತಿ ಮಾಡುತ್ತೆ ನ್ಯಾಚುರಲ್ ಔಟ್ಪುಟ್ ಬರಲ್ಲ ಕೆಲವೊಂದರಲ್ಲಿ ಆಯ್ತಾ ಬಟ್ ನಮಗೆ ಏನಪ್ಪಾ ಮ್ಯಾಟರ್ ಆಗೋದು ನಮಗೆ ನೋಡಕ್ಕೆ ಚೆನ್ನಾಗಿ ಕಾಣಬೇಕಾ ಡಿಎಸ್ಎಲ್ಆರ್ ಲೆವೆಲ್ಗೆ ಕಾಣಬೇಕು ಅಷ್ಟೇ ಮ್ಯಾಟರ್ ಆಗ ಜನಗಳಿಗೆ ಆಯ್ತಾ ಸೋ ಹಿಂಗೆ ಹಿಡ್ಕೊಂಡು ಹಿಂಗೆ ತೆಗೆದ ತಕ್ಷಣ ಪಟ್ಟ ಬಂದಬೇಕು ಚೆನ್ನಾಗಿ ಬರಬೇಕು ಕ್ಲಾರಿಟಿ ಅಷ್ಟೇ ಮ್ಯಾಟರ್ ಆಗುತ್ತೆ ನಮಗೆ ಅದನ್ನ ಇದು ಪಕ್ಕ ಮಾಡುತ್ತೆ ಸಕ್ಕದಾಗಿ ಮಾಡುತ್ತೆ ಡಿಎಸ್ಎಲ್ಆರ್ ಲೆವೆಲ್ಗೆ ಮಾಡುತ್ತೆ ಹೌದು ಅದು ಆರ್ಟಿಫಿಷಿಯಲಿ ಮಾಡಿದ್ರು ಸಹ ಅದನ್ನ ಪ್ರೋಸೆಸ್ ಮಾಡಿ ಒಳ್ಳೆ ಔಟ್ಪುಟ್ ನ್ನ ಕೊಡುತ್ತಾ.

ಈ ಒಂದು ಕ್ಯಾಮೆರಾ ಬಗ್ಗೆ ನಮ್ಮ ದೇಶದಲ್ಲಿ ಯಾಕೆ ಇದನ್ನ ಲಾಂಚ್ ಮಾಡಿಲ್ಲ ಅಂತ ಗೊತ್ತಿಲ್ಲ ಆಯ್ತಾ ಈ vivo x200 pro ಗೂ ಇದಕ್ಕೂ ನಿಮಗೆ ಅಂತ ಮಚ್ ಡಿಫರೆನ್ಸ್ ಕಾಣಲ್ಲ ಸಣ್ಣ ಪುಟ್ಟ ಡಿಫರೆನ್ಸ್ ಇದೆ ಆಯ್ತಾ ಅದು ಕೂಡ ಇಷ್ಟೇ ಒಳ್ಳೆಯ ಫೋಟೋಸ್ ನ್ನ ಪ್ರೊಡ್ಯೂಸ್ ಮಾಡುತ್ತೆ ವೈಡ್ ಆಂಗಲ್ ಸ್ವಲ್ಪ ಡಿಫರೆನ್ಸ್ ಇದೆ ಬಿಟ್ರೆ ಉಳಿದಿದ್ದು ಕೂಡ ತುಂಬಾ ಕ್ಲೋಸ್ ಆಗಿದೆ ಆಯ್ತಾ ತುಂಬಾ ಮೇಜರ್ ಡಿಫರೆನ್ಸ್ ಇದೆ ಅಂತ ನನಗೆ ಪರ್ಸನಲಿ ಅನ್ಸಿಲ್ಲ ಪ್ರೋಸೆಸಿಂಗ್ ವೈಸ್ ಸಣ್ಣ ಪುಟ್ಟ ಚೇಂಜ ಇದರಲ್ಲಿ ಡೆಡಿಕೇಟೆಡ್ವಿಒ ಚಿಪ್ ಸಹ ಇದೆ ಆಯ್ತಾ ಸೋವಿಎಸ್ಒ ಅಂತಾರೆ ಅದಕ್ಕೆ ಚೈನಾದಲ್ಲಿ ಸೋ ಅದರಿಂದ ಸಣ್ಣ ಪುಟ್ಟ ಪ್ರೋಸೆಸಿಂಗ್ ಚೇಂಜಸ್ ನಿಮಗೆ ಆಗಬಹುದು ಆಯ್ತಾ ಸೋ ವಿಡಿಯೋಗ್ರಫಿ ಪರವಾಗಿಲ್ಲ ಚೆನ್ನಾಗಿದೆ ಬಟ್ ಫೋಟೋಗ್ರಫಿ ಅಂತೂ ನೆಕ್ಸ್ಟ್ ಲೆವೆಲ್ ನನಗೊಂತು ಇಂಪ್ರೆಸ್ ಮಾಡ್ತು ಇದೇನಾದ್ರೂ ಇಂಡಿಯಾದಲ್ಲಿ ಲಾಂಚ್ ಆಗಿದ್ರೆ ನಮ್ಮ ಇಂಡಿಯನ್ ಸ್ಕಿನ್ಸ್ ಗೆ ಇನ್ನು ಅವರು ಕೆಲವೊಂದು ಅಪ್ಡೇಟ್ ಅನ್ನ ಕೊಟ್ಟಿರೋರು ಆಯ್ತಾ ಇದು ಏನಿದೆ ಇದು ಚೈನಾದಲ್ಲಿ ಇರುವಂತ ಜನರ ಸ್ಕಿನ್ಗೆ ಆಪ್ಟಿಮೈಸ್ ಆಗಿರುವಂತ ಕ್ಯಾಮೆರಾ ಅಲ್ಲಿ ಡಿಫರೆಂಟ್ಆಗಿ ಪ್ರೋಸೆಸ್ ಮಾಡುತ್ತೆ ನಮ್ಮ ದೇಶದಲ್ಲಿ ಡಿಫರೆಂಟ್ ಪ್ರೋಸೆಸ್ ಮಾಡುತ್ತೆ ನಮ್ಮ ದೇಶದ ಸ್ಕಿನ್ಗೆ ಏನಾದ್ರೂ ಅದು ಇದಾಗಿದ್ರೆ ಅಲ್ಲಿ ಚೈನಾದಲ್ಲ ಬಿಳಿ ಫೇಸ್ ಇರುವಂತ ಜನಗಳೇ ನಮ್ದರಲ್ಲಿ ಅವರು ನಾರ್ತ್ ಅಲ್ಲಿ ಬಿಳಿ ಇರುತ್ತೆ ಸೌತ್ ಅಲ್ಲಿ ನಾವೆಲ್ಲ ಸ್ವಲ್ಪ ಬ್ರೌನ್ ಬ್ಲಾಕ್ ಇರ್ತೀವಿ ನಮ್ಮ ಫೇಸ್ಗೆ ಪ್ರತಿ ಕಂಪನಿಗಳು appಪಲ್ ನವರಾದ್ರೂ ಆಗ್ಲಿಸ್ ಅವರು ಆಗ್ಲಿ ವಿವೋ ಎಲ್ಲರೂ ಕೂಡ ಇಲ್ಲಿನ ಫೇಸ್ ಗಳಿಗೆ ತಕ್ಕಂಗೆ ಅದನ್ನ ಪ್ರೋಸೆಸ್ ಆಗೋ ರೀತಿ ಮಾಡ್ತಾರೆ ಈಗ ನಮ್ಮ ದೇಶದಲ್ಲಿ ಲಾಂಚ್ ಆಗಿದ್ರೆ ಫೋಟೋ ಸ್ಯಾಂಪಲ್ ಇನ್ನು ಡಿಫರೆಂಟ್ ಆಗಿ ಇನ್ನು ಸಕತ್ತಾಗಿ ಇರ್ತಿತ್ತು ಅಂತ ನನ್ನ ಒಪಿನಿಯನ್ ಆಯ್ತಾ ಪ್ರತಿಯೊಂದು ಸ್ಯಾಂಪಲ್ ನಿಮಗೆ ತೋರಿಸ್ತಾ.

ಇದೀನಿ ಕೊನೆಗೆ ಒಂದು ಮಾಂಟಾಸ್ಟ್ ಕೂಡ ಮಾಡಬಿಟ್ಟು ಹಾಕ್ತೀವಿ ನೋಡಿ ಅನ್ಬಿಲಿವಬಲ್ ಐ ಹೋಪ್ ಇದನ್ನ ಅವರು ಲಾಂಚ್ ಮಾಡಿ ಮಾಡಿದ್ರೆ ಚೆನ್ನಾಗಿರ್ತಿತ್ತು ಅಂತ ನನಗೆ ಅನ್ಸುತ್ತೆ ಇದನ್ನ ಬಿಟ್ರೆ ನಿಮಗೆ ಒಂದು ರೀತಿ ಡಿಫರೆಂಟ್ ಡಿಫರೆಂಟ್ ಸೀಸನ್ ಅಲ್ಲಿ ಫೋಟೋ ತೆಗೆದಿರೋ ರೀತಿ ಎಐ ಮುಖಾಂತರ ನಮಗೆ ಔಟ್ಪುಟ್ ಕೊಡುತ್ತೆ ಆಯ್ತಾ ತೋರಿಸ್ತಾ ಇದೀನಿ ನಿಮಗೆ ಲಿಟ್ರಲಿ ನೀವು ಸ್ನೋ ಸ್ನೋ ಇರುವಂತ ಜಾಗದಲ್ಲಿ ಕೂತಿದ್ದೀರಾ ನೀವು ನಾರ್ಮಲ್ ಯಾವುದೋ ಒಂದು ಪಾರ್ಕ್ ಅಲ್ಲಿ ಕೂತಿದ್ದೀರಾ ಆಯ್ತಾ ಅದನ್ನು ಕೂಡ ತೋರಿಸ್ತೀನಿ ನೋಡಿ ನಾರ್ಮಲ್ ನಮ್ಲ್ಲ ಸ್ಟುಡಿಯೋ ಪಕ್ಕದಲ್ಲೇ ಇರುವಂತ ಒಂದು ಪಾರ್ಕ್ಲ್ಲಿ ನಾನು ಕೂತಿದ್ದೀವಿ ಬಟ್ ಈ ಮೋಡ್ನ್ನ ನೀವು ಹಾಕೊಂಡ್ರೆ ಅದು ಪ್ರೋಸೆಸ್ ಮಾಡಿ ಇಂಟರ್ನೆಟ್ ಬೇಕಾಗುತ್ತೆ ಅದು ಸರ್ವರ್ಗೆ ಅಪ್ಲೋಡ್ ಮಾಡಿ ನಿಮಗೆ ಔಟ್ಪುಟ್ ನ್ನ ಕೊಡುತ್ತೆಎಐ ಮುಖಾಂತರ ನೀವು ಸ್ನೋ ಇರುವಂತಜ ಜಾಗದಲ್ಲಿ ಕೂತಿದ್ದೀರಾ ಅನ್ನೋ ರೀತಿ ಮತ್ತು ಕಲರ್ ಕಲರ್ಫುಲ್ ಟ್ರೀ ಅಂದ್ರೆ ಮರಗಳಿರುವಂತ ಗಿಡಗಳೆಲ್ಲ ಕಲರ್ಫುಲ್ ಇರುವಂತ ಒಂದು ವಿಂಟರ್ ಮೋಡ್ ಆ ರೀತಿ ಡಿಫರೆಂಟ್ ಡಿಫರೆಂಟ್ ಮೋಡ್ ಅಲ್ಲಿ ನೀವು ಚೂಸ್ ಮಾಡಬಹುದು ಸಕತ್ತಾಗಿದೆ ಇದು ಕೂಡ ನನಗೆ ತುಂಬಾ ಇಂಪ್ರೆಸಿವ್ ಅಂತ ಅನ್ನಿಸ್ತು ಜೊತೆಗೆ ಮ್ಯಾಕ್ರೋ ಕ್ಯಾಮೆರಾ ಕೂಡ ಇದೆ ಮ್ಯಾಕ್ರೋ ಅಂದ್ರೆ ಏನ ನಾವು ಏನು ಪೆರಿಸ್ಕೋಪಿಕ್ ಲೆನ್ಸ್ ಇದೆ ಅಲ್ವಾ ಸೋ ಅದೇ ಮ್ಯಾಕ್ರೋ ರೀತಿಯಲ್ಲೂ ಕೂಡ ಕೆಲಸವನ್ನ ಮಾಡುತ್ತೆ ಅಂದ್ರೆ ತುಂಬಾ ಜೂಮ್ ಮಾಡಿ ಅದು ಮ್ಯಾಕ್ರೋ ರೀತಿ ಔಟ್ಪುಟ್ ಅನ್ನ ಕೊಡುತ್ತೆ ಕಣ್ಣಿನ ಫೋಟೋ ತೋರಿಸ ನೋಡಿ ಒಂದು x 200 pro ನಲ್ಲೂ ಕೂಡ ಸಿಮಿಲರ್ ನ್ನ ನಾನು ನಿಮಗೆ ತೆಗೆದಿದ್ದೆ ಕ್ರೇಜಿ ಇಂಪ್ರೆಸ್ಸಿವ್ ನೆಕ್ಸ್ಟ್ ಲೆವೆಲ್ ಇದೆ ಆ ನೀವು ಯಾವುದಾದರೂ ಒಂದು ಆಬ್ಜೆಕ್ಟ್ಗೆ ಫುಲ್ ಜೂಮ್ ಮಾಡಿ ಮ್ಯಾಕ್ರೋ ಶಾಟ್ಸ್ ನ್ನ ತೆಗಿಬಹುದು ಸಕತ್ತಾಗಿ ಬರುತ್ತೆ ಔಟ್ಪುಟ್ ಈತರ ಡೀಟೇಲ್ಸ್ ನಾನು ಮ್ಯಾಕ್ರೋ ಶಾಟ್ಸ್ ಅನ್ನ ಬೇರೆ ಫೋನ್ಗಳ ಇಲ್ಲಿವರೆಗೂ ನೋಡಿಲ್ಲ ಅಂದ್ರೆ ಜಸ್ಟ್ ಕೋರ್ ನಿಮಗೆ ಫೋನ್ಲ್ಲೇ ಇರುವಂತ ಕ್ಯಾಮೆರಾ ಎಕ್ಸ್ಟ್ರಾ ಯಾವುದು ಲೆನ್ಸ್ ಅಟ್ಯಾಚ್ ಮಾಡಿದಂಗೆನೆ ಒಂದು ಒಳ್ಳೆ ಮ್ಯಾಕ್ರೋ ಶಾಟ್ಸ್ಗಳು ನಮಗೆ ಇದರಲ್ಲಿ ಸಿಗುತ್ತೆ ಇಂಪ್ರೆಸಿವ್ ಅನಿಸ್ತು ನನಗೆ ನೀವು ಸ್ಟ್ರೀಟ್ ಫೋಟೋಗ್ರಾಫಿ ಮಾಡ್ತೀರಾ ಅಂದ್ರೂ ಕೂಡ ಅಷ್ಟೇ ಆಯ್ತಾ ಕೆಲವೊಂದು ಫೋಟೋಸ್ ತೋರಿಸ್ತಾ ಇದೀನಿ ಬೆಂಕಿ ಬರುತ್ತೆ ಮಾನ್ಯುಮೆಂಟ್ಸ್ ಇಂದು ಆ ಮೈಸೂರಲ್ಲಿ ಇರುವಂತ ಒಂದು ಇದಿದೆ ಅಲ್ವಾ ಇನ್ನು ಒಂದು ಯಾವುದೋ ಸರ್ಕಲ್ ಇದೆ ಅಲ್ವಾ ಸೋ ಯಾವ ಸರ್ಕಲ್ ಅದು ಅದ ಸರ್ಕಲ್ ಯಾವುದೋ ಸರ್ಕಲ್ ಇದೆಯಲ್ಲ ಫೇಮಸ್ ಸರ್ಕಲ್ ಎಲ್ಲಾ ಮೂವಿಗಳಲ್ಲಿ ಇರುತ್ತೆ ಅದು ತೋರಿಸ್ತಾ ಇದೀನಿ ನೋಡ್ಕೊಂಡ ಬಿಡಿ ಅದೇ ಸರ್ಕಲ್ ಫೋಟೋಸ್ ಎಲ್ಲ ಸಕತ್ತಾಗಿದೆ ಮತ್ತೆ ಚರ್ಚಿಂದ ಒಂದು ಫೋಟೋ ಇದೆ ಸೋ ಆಮೇಲೆ ನಮ್ದು ಮೈಸೂರು ಪ್ಯಾಲೆಸ್ ಕ್ರೇಜಿ ಈಜಿ ಔಟ್ಪುಟ್ ಮಾತ್ರ ಆ ವಿಡಿಯೋ ಸ್ಯಾಂಪಲ್ ಕೂಡ ತೋರಿಸಿದೀನಿ ಆಯ್ತಾ ನನಗೆ ಪ್ಯಾಲೆಸ್ ಅಲ್ಲಿ ತೆಗೆದಿರೋ ವಿಡಿಯೋ ಕೂಡ ಇಂಪ್ರೆಸಿವ್ ಅಂತ ಅನ್ನಿಸ್ತು ಸಾಕದ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments