ಕರ್ನಾಟಕದ ರಾಜಧಾನಿ ಬೆಂಗಳೂರನ್ನ ಎಲ್ಲರೂ ಸಿಲಿಕಾನ್ ಸಿಟಿ ಅಂತ ಕರೀತಾರೆ ಯಾಕಂದ್ರೆ ಸಿಟಿಯ ವಿಶೇಷತೆಯಿಂದ ಗುರುತಿಸುವುದು ರೂಢಯಾಗಿಬಿಟ್ಟಿದೆ ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಎಐಸಿಟಿ ಹುಟ್ಟಿಕೊಳ್ಳಬಹುದು ಅನ್ನುವ ಐಡಿಯಾ ನಿಮ್ಮ ಮನಸ್ಸಿನಲ್ಲಿ ಬಂದಿದ್ದೀಯಾ ಹೌದು ಭಾರತದಲ್ಲಿ ಎಐ ಸಿಟಿಯೊಂದು ನಿರ್ಮಾಣವಾಗ್ತಾ ಇದೆ ದೇಶದ ಭವಿಷ್ಯ ಬೆಳಗೋದಕ್ಕೆ ಎಐ ಹಬ್ ಸಂಚಾಗಿ ನಿಂತಿದೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಇನ್ನು ಕೆಲವೇ ವರ್ಷಗಳಲ್ಲಿ ಜಾಗತಿಕವಾಗಿ ಗುರುತಿಸಲ್ಪಡುತ್ತದೆ ವಿಶಾಖಪಟ್ಟಣದಲ್ಲಿ ಎಐ ಹಬ್ ಸ್ಥಾಪಿಸುವುದಾಗಿ ಗೂಗಲ್ ಹೇಳಿಕೆ ನೀಡಿದೆ ಈ ಮೂಲಕ ಭಾರತದ ಭವಿಷ್ಯ ಬೆಳಗಲಿದೆ ಈ ಎಐ ಹಬ್ಒದು ಲಕ್ಷಕ್ಕೂ ಮೀರಿ ಉದ್ಯೋಗಗಳನ್ನ ನೀಡುವ ಭರವಸೆ ಸೃಷ್ಟಿಸಿದೆ ಗೂಗಲ್ ಯಾಕಾಗಿ ಭಾರತದಲ್ಲಿ ದಲ್ಲಿ ಬೃಹತ್ ಹೋಳಿಕೆ ಮಾಡೋದಕ್ಕೆ ರೆಡಿ ಆಯಿತು. ಎಐ ಹಬ್ ಸ್ಥಾಪನೆ ಮಾಡೋದರಿಂದ ಭಾರತಕ್ಕೆ ಆಗುವ ಪ್ರಯೋಜನಗಳು ಯಾವುವು ಆಂಧ್ರಪ್ರದೇಶದಲ್ಲೇ ಯಾಕೆ ಎಐ ಹಬ್ ಸ್ಥಾಪನೆ ಆಗ್ತಾ ಇದೆ ಎಲ್ಲವನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ ನೋಡಿ. ಭಾರತದಲ್ಲಿ ಬೃಹತ್ತಾದ ಎಐ ತಂತ್ರಜ್ಞಾನದ ಪ್ರತೀಕವಾದ ಹಬ್ಬ ನಿರ್ಮಾಣ ಮಾಡುವುದಕ್ಕೆ ಗೂಗಲ್ ಕಂಪನಿ ಮುಂದಾಗಿದೆ ಈ ಕುರಿತಂತೆಗೂಗಲ್ ಸಿಇಓ ಸುಂದರ್ ಪಿಜಯ್ ಹೇಳಿಕೆಯನ್ನ ನೀಡಿದ್ದಾರೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಬೃಹತ್ ಕೇಂದ್ರ ನಿರ್ಮಾಣವಾಗಲಿದ್ದು ಇದಕ್ಕಾಗಿ ಗೂಗಲ್ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿಕ್ಕಿದೆ.
ಎಐ ಹಬ್ ಅಂದ್ರೆ ಎಐ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳು ಸಂಪನ್ಮೂಲಗಳಿರುವ ಒಂದು ಕೇಂದ್ರಿತ ವ್ಯವಸ್ಥೆಯಾಗಿದೆ. ಇದು ಸಂಶೋಧಕರಿಗೆ ಮತ್ತು ಕಂಪನಿಗಳಿಗೆ ಎಐ ಮಾದರಿಗಳನ್ನ ಅಭಿವೃದ್ಧಿ ಪಡಿಸುವುದಕ್ಕೆ ತರಬೇತಿ ನೀಡುವುದಕ್ಕೆ ಮತ್ತು ನಿರ್ವಹಿಸುವುದಕ್ಕೆ ಉತ್ತಮ ವಾತಾವರಣವನ್ನ ಒದಗಿಸುತ್ತದೆ. ಟೆಕ್ ದಿಗ್ಗಜಗೂಗಲ್ ಸಹಾಯದಿಂದ ಭಾರತದಲ್ಲಿ ಬೃಹತ್ ಮಾದರಿಯ ಕಂಪ್ಯೂಟರ್ ವ್ಯವಸ್ಥೆ ರೂಪಗೊಳ್ಳುತ್ತಿದೆ. ಗಿಗಾಬೈಟ್ಗಳ ಸಾಮರ್ಥ್ಯದಲ್ಲಿ ಕೆಲಸ ಮಾಡುವಂತಹ ದೊಡ್ಡ ವ್ಯವಸ್ಥೆ ಇದಾಗಲಿದೆ. ಇಲ್ಲಿ ಕೃತಕ ಬುದ್ಧಿಮತ್ತೆಯ ಹೊಸ ಹೊಸ ಸಾಧ್ಯತೆಗಳನ್ನ ನಿತ್ಯವು ಆವಿಷ್ಕರಿಸುವುದಕ್ಕೆ ಅವಕಾಶವಿರಲಿದೆ. ಇಡೀ ಜಗತ್ತಿನಲ್ಲಿ ಎಲ್ಲೆಲ್ಲೂ ಇರದಂತಹ ಅತ್ಯಾಧುನಿಕ ಎಐ ತಂತ್ರಜ್ಞಾನ ಇಲ್ಲಿರಲಿದೆ. ಇದು ಮುಂದೆ ಭವಿಷ್ಯದಲ್ಲಿ ಭಾರತದ ಅಭಿವೃದ್ಧಿಗೆ ತನ್ನದೇ ಕಾಣಿಕೆಯನ್ನ ಕೊಡಲಿದೆ. ಅಂದಹಾಗೆ ಎಐ ಹಬ್ ಅನ್ನೋದು ಗೂಗಲ್ ಹಾಗೂ ಅದಾನಿ ಗ್ರೂಪ್ ಪಾಲುದಾರಿಕೆಯಲ್ಲಿ ನಿರ್ಮಾಣವಾಗುತ್ತಿರುವ ಹಬ್. ಅದಾನಿ ಗ್ರೂಪ್ ನಿಂದ ಎಐ ಹಬ್ನಲ್ಲಿ ಡೇಟಾ ಸೆಂಟರ್ ಸ್ಥಾಪನೆ ಆಗಲಿದೆ. ಇದು ಭಾರತದಲ್ಲಿಗೂಗಲ್ ಸಂಸ್ಥೆಯು ಈವರೆಗೆ ಮಾಡಿರುವ ಎಲ್ಲಾ ಹೂಡಿಕೆಗಳಿಗಿಂತ ದೊಡ್ಡ ಮಟ್ಟದ ಹೂಡಿಕೆ ಎಂದೆನಿಸಿಕೊಳ್ಳಲಿದೆ. ಈ ಹಬ್ಬ ಸ್ಥಾಪನೆಗಾಗಿ ಗೂಗಲ್ ಹಾಗೂ ಆಂಧ್ರಪ್ರದೇಶ ಸರ್ಕಾರಗಳ ನಡುವೆ ಒಡಂಬಡಿಕೆಯು ಏರ್ಪಟ್ಟಿದೆ. ಆದರೆ ಆಂಧ್ರಪ್ರದೇಶದಲ್ಲಿ ಎಐ ಹಬ್ಬ ನಿರ್ಮಾಣವಾಗ್ತಾ ಇರೋದು ಸಿಲಿಕಾನ್ ಸಿಟಿ ಬೆಂಗಳೂರಿಗೆ ಹಾಗೂ ಕರ್ನಾಟಕಕ್ಕೆ ತಡೆದುಕೊಳ್ಳಲಾರದ ಹಿನ್ನಡೆಯಾಗಿದೆ. ಸಾಮಾನ್ಯವಾಗಿ ಯಾವುದೇ ದೊಡ್ಡ ಮಟ್ಟದ ಕಂಪನಿಗಳು ಹೂಡಿಕೆ ಅಂದರೆ ಮೊದಲು ಕಣ್ಣು ಹಾಯಿಸೋದು ಕರ್ನಾಟಕದ ಕಡೆಗೆ ಆದರೆ ಈ ಬಾರಿ ಮಾತ್ರ ಎಲ್ಲಾನು ಉಲ್ಟಾ ತಿರುಗಿ ಬಿದ್ದಿದೆ.
ಎಐ ಹಬ್ ಕರ್ನಾಟಕದಲ್ಲೇ ಆಗುತ್ತೆ ಅನ್ನುವ ಮಾತು ಮೊದಲು ಕೇಳಿ ಬರ್ತಾ ಇತ್ತಾದರೂ ಈಗ ಕನಸಿನ ಮಾತಾಗಿದೆ. ಎಐ ಹಬ್ ಕರ್ನಾಟಕದ ಮಡಿಲನ್ನ ಬಿಟ್ಟು ಆಂಧ್ರದಲ್ಲಿ ವಿರಾಜಿಸುವುದಕ್ಕೆ ಹೊರಟಿದೆ. ಭಾರತದ ವಿಶಾಖಪಟ್ಟಣಂನಲ್ಲಿ ಗೂಗಲ್ ಹೋಡಿಕೆ ಮಾಡುದಕ್ಕೆ ಹೊರಟ ಮುಖ್ಯ ಉದ್ದೇಶ ಏನಂದ್ರೆ ಅಮೆರಿಕಾವನ್ನ ಹೊರತುಪಡಿಸಿ ವಿದೇಶಗಳಲ್ಲಿ ಕಂಪನಿಯ ಅತಿ ದೊಡ್ಡ ಕೃತಕ ಬುದ್ಧಿಮತ್ತೆ ಹಬ್ಬನ್ನ ಸ್ಥಾಪಿಸುವುದಾಗಿದೆ. ಈ ಮೂಲಕ ಅಮೆರಿಕಾ ತನ್ನ ಅಸ್ತಿತ್ವವನ್ನ ವಿದೇಶಗಳಲ್ಲೂ ಸೃಷ್ಟಿಸುವುದಕ್ಕೆ ಹೊರಟಿದೆ. ಅದರ ಪರಿಣಾಮವಾಗಿ ಐದು ವರ್ಷಗಳಲ್ಲಿ 15 ಬಿಲಿಯನ್ ಡಾಲರ್ ಹೋಳಿಕೆಯನ್ನ ಅದಾನಿ ಕನೆಕ್ಸ್ ಮತ್ತುಏಟೆಲ್ ಜೊತೆ ಜಂಟಿ ಪಾಲುದಾರಿಕೆಯಲ್ಲಿ ಕೈಗೊಂಡಿದೆ. ಇತ್ತಿಚ್ಚಿನ ದಿನಗಳಲ್ಲಿ ಭಾರತದಲ್ಲಿ ಡಿಜಿಟಲ್ ಸೇವೆಗಳು ಮತ್ತು ಎಐ ಅಳವಡಿಕೆಯ ಬೇಡಿಕೆ ಹೆಚ್ಚಾಗ್ತಾ ಇದೆ. ಅದನ್ನ ಪೂರೈಸುವುದು ಗೂಗಲ್ ನ ಮುಖ್ಯ ಉದ್ದೇಶವಾಗಿದೆ. ಈ ಹಬ್ಬ ಭಾರತೀಯ ಉದ್ಯಮಗಳು ಸ್ಟಾರ್ಟಪ್ ಗಳು ಸಂಶೋಧನಾ ಸಂಸ್ಥೆಗಳು ಹಾಗೂ ಎಐ ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸುವುದಕ್ಕೆ ಪ್ಲಾಟ್ಫಾರ್ಮ್ ಅನ್ನ ನೀಡಲಿದೆ. ಇದುಗೂಗಲ್ ಸರ್ಚ್, YouTube ಮತ್ತು ವರ್ಕ್ ಸ್ಪೇಸ್ ನಂತಹ ಸೇವೆಗಳಿಗೆ ಮೂಲ ಸೌಕರ್ಯ ಒದಗಿಸುತ್ತದೆ.
ಜೊತೆಗೆ ಎಐ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸಾಮರ್ಥ್ಯವನ್ನ ಹೆಚ್ಚಿಸುತ್ತದೆ. ಎಐ ಹಬ್ ಸ್ಥಾಪನೆ ಮಾಡೋದಕ್ಕೆ ವಿಶಾಖಪಟ್ಟಣಂ ಭಾಗವನ್ನ ಆರಿಸುವುದರ ಹಿಂದೆ ಹಲವು ಕಾರಣಗಳಿದೆ. ವಿಶಾಖಪಟ್ಟಣಂ ಕರಾವಳಿ ಭಾಗ ಹಾಗಾಗಿ ಅಂತರಾಷ್ಟ್ರೀಯವಾಗಿ ಸಬ್ಮರಿನ್ ಮೂಲಕ ಟೆಲಿಕಮ್ಯುನಿಕೇಶನ್ ಸಿಗ್ನಲ್ ಗಳನ್ನ ಪ್ರಸಾರ ಮಾಡುವ ಸಬ್ಸಿ ಕೇಬಲ್ ನೆಟ್ವರ್ಕ್ ಗೆ ಈಸಿಯಾಗಿ ಕನೆಕ್ಟ್ ಆಗುತ್ತೆ ಇಲ್ಲಿ ಅಂತರಾಷ್ಟ್ರೀಯ ಸಬ್ಸಿ ಕೇಬಲ್ ಗೇಟ್ವೇ ಸ್ಥಾಪನೆ ಮಾಡುವ ಮೂಲಕ ಭಾರತದ ಅಂತರ್ಜಾಲದ ಸ್ಥಿತಿ ಸ್ಥಾಪಕತ್ವ ಗುಣವನ್ನ ಹೆಚ್ಚಿಸುತ್ತೆ ಮಾತ್ರವಲ್ಲದೆ ಈಗಾಗಲೇ ಇರುವ ಗೇಟ್ವೇಗಳಿಗೆ ಪೂರಕವಾಗಿನು ಇರುತ್ತೆ ಇದು ಭಾರತದಲ್ಲಿ ಡೇಟಾ ಫ್ಲೋವನ್ನ ಹೆಚ್ಚು ಮಾಡುವುದರ ಜೊತೆಗೆ ವಿಶಾಖ ಪಟ್ಟಣವನ್ನ ಜಾಗತಿಕ ಸಂಪರ್ಕ ಕೇಂದ್ರವನ್ನಾಗಿ ಮಾರ್ಪಾಡು ಮಾಡುತ್ತೆ ಇಷ್ಟು ಮಾತ್ರವಲ್ಲ ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ ಮಾಡುವದಕ್ಕೆ ಕೂಡ ಎಐ ಹಬ್ ಸಹಾಯಕ ನಿರ್ಮಾಣ ಡೇಟಾ ಸೆಂಟರ್ ಕಾರ್ಯಾಚರಣೆ ಇಂಜಿನಿಯರಿಂಗ್ ಐಟಿ ಮತ್ತು ಪೂರೈಕೆ ಸರಪಳಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 1.8 8 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನ ಇದು ಸೃಷ್ಟಿಸಲಿದೆ ಇಂತಹ ಒಳ್ಳೆಯ ಅವಕಾಶ ಕರ್ನಾಟಕದ ಕೈತಪ್ಪಿ ಹೋಗಿದ್ದು ನಿಜಕ್ಕೂ ಕರ್ನಾಟಕದ ದುರದುಷ್ಟಕರ ಸಂಗತಿ ಈ ಡೇಟಾ ಹಬ್ಬನ್ನ ಕಂಪ್ಲೀಟ್ ಆಗಿ ಪುನರುತ್ಪಾದಕ ಶಕ್ತಿಯಿಂದ ನಡೆಸುವ ಆಲೋಚನೆ ಇದೆ.
ಈ ಯೋಜನೆಯು ಸ್ಥಳೀಯ ಪಾಲುದಾರರ ಸಹಯೋಗದಲ್ಲಿ ಸ್ವಚ್ಛ ಇಂಧನ ಉತ್ಪಾದನೆ ಮತ್ತು ಶೇಖರಣೆಯನ್ನ ಹೆಚ್ಚಿಸುವುದಕ್ಕೆ ನೆರವಾಗುತ್ತೆ ದೂರದೃಷ್ಟಿಯನ್ನ ಇಟ್ಟಕೊಂಡು ಯೋಚನೆ ಮಾಡಿದ್ರೆ ಈ ಎಐ ಹಬ್ನ ನಿಂದಾಗಿ ವಿಶಾಖಪಟ್ಟಣಂ ಎಐಸಿಟಿ ಯಾಗಿ ಪರಿವರ್ತನೆಯಾಗುತ್ತೆ ಭಾರತದ ಡಿಜಿಟಲ್ ಭವಿಷ್ಯವನ್ನ ರೂಪಿಸುವಲ್ಲಿ ಇದು ನಿರ್ಣಾಯಕ ಪಾತ್ರವಹಿಸುತ್ತೆ ಎಐ ಹಬ್ ಒಂದು ಕೇಂದ್ರ ಸ್ಥಾನ ಇಲ್ಲಿ ವಿವಿಧ ಎಐ ಪರಿಕರಗಳು ಮಾಡೆಲ್ಗಳು ಮತ್ತು ಸಂಪನ್ಮೂಲಗಳು ಒಂದೇ ಸ್ಥಳದಲ್ಲಿ ಸಿಗುತ್ತೆ ಅನ್ನೋದು ನಿಮಗೆಲ್ಲ ಗೊತ್ತಿದೆ ಇಷ್ಟು ಮಾತ್ರವಲ್ಲದೆ ಟೆಕ್ ದಿಗ್ಗಜ ಗೂಗಲ್ ಎಐ ಹಬ್ಬನ್ನ ಭಾರತದಲ್ಲಿ ಸ್ಥಾಪನೆ ಮಾಡಿರುವುದರಿಂದ ಪ್ರಯೋಜನಗಳು ನೂರಾರದೆ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತೆ ಜಾಗತಿಕ ಮಟ್ಟದಲ್ಲಿ ಗುರುತಿಸುವಂತ ಆಗುತ್ತೆ ಇಷ್ಟು ಮಾತ್ರವಲ್ಲದೆ ಈಎಐ ಹಬ್ ಸಂಶೋಧನೆ ಮತ್ತು ಅನ್ವಯಿಕಗಳಿಗೆ ಪ್ರಮುಖ ಕೇಂದ್ರವಾಗಲಿದೆ ಭಾರತ ಅನಾದಿ ಕಾಲದಿಂದ ತಂತ್ರಜ್ಞಾನ ವಿಜ್ಞಾನ ಕ್ಷೇತ್ರದಲ್ಲಿ ಲೆಕ್ಕವೇ ಇಲ್ಲದಷ್ಟು ಕೊಡುಗೆಗಳನ್ನ ನೀಡಿದ ರಾಷ್ಟ್ರ ಭಾರತೀಯರ ಬುದ್ಧಿವಂತಿಕೆಯಂತು ಬೇರೆ ಯಾವ ರಾಷ್ಟ್ರಗಳ ಪ್ರಜೆಗಳಿಗೂ ಹೋಲಿಕೆಯಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಎಐ ತಂತ್ರಜ್ಞಾನದ ಕೇಂದ್ರ ಸ್ಥಾನವಂದು ಭಾರತದಲ್ಲಿ ಸ್ಥಾಪನೆಯಾಗಿರುವುದು ಭಾರತೀಯರಿಗೆ ಹೊಸ ಅವಕಾಶವನ್ನ ನೀಡಿದ ಹಾಗಿದೆ ಇದು ಭಾರತೀಯ ಸ್ಟಾರ್ಟಪ್ ಗಳು ಮತ್ತು ಸಂಸ್ಥೆಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವುದಕ್ಕೆ ಸಹಾಯ ಮಾಡುತ್ತೆ ಹೊಸ ಅನ್ವೇಷಣೆಗಳಿಗೆ ಭಾರತ ತೆರೆದುಕೊಳ್ಳುತ್ತೆ ವಿಶ್ವಕ್ಕೆ ಮತ್ತೊಮ್ಮೆ ಭಾರತದ ಶಕ್ತಿ ಅರಿವಾಗುವುದಕ್ಕೆ ಈ ಎಐ ಹಬ್ ಕಾರಣವಾಗುತ್ತೆ ಯಾಕಂದ್ರೆ ಹಬ್ ಸ್ಥಾಪನೆಯಿಂದ ಇಂಜಿನಿಯರ್ಗಳು ಡೇಟಾ ವಿಜ್ಞಾನಿಗಳು ಅತ್ಯಾಧುನಿಕ ಎಐ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುದಕ್ಕೆ ಸಾಧ್ಯವಾಗುತ್ತೆ.
ವಿಶಾಖಪಟ್ಟಣಂ ಹೈದರಾಬಾದ್ಗೆ ಎಐ ಕ್ಷೇತ್ರದಲ್ಲಿ ಬೆಳಗಿ ನಗರವು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮಲಿದೆ ಸ್ನೇಹಿತರೆ ಭಾರತದ ಭವಿಷ್ಯ ಬೆಳಗುತ್ತೆ ಅನ್ನೋದು ಖಂಡಿತ ಆದರೆ ಡಿಜಿಟಲ್ ಸಾರ್ವ ಭೌಮತ್ವದಿಂದಾಗಿ ತೊಂದರೆಗಳು ಸಂಭವಿಸಲು ಸಾಧ್ಯವಿದೆ ಎಐ ಹಬ್ ಮೇಲೆ ವಿದೇಶಿ ಕಂಪನಿಗಳು ಗಮನಾರ್ಹ ನಿಯಂತ್ರಣ ಹೊಂದಿರುವಾಗ ಭಾರತೀಯರ ಸ್ವತಂತ್ರ್ಯ ಹಾಗೂ ಗೌಪ್ಯತೆ ಪ್ರಶ್ನೆಗಳು ಉದ್ಭವಿಸುತ್ತೆ ಜಾಗತಿಕ ಮಟ್ಟದಲ್ಲಿ ಎಐಯನ್ನ ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಒಮ್ಮತವನ್ನ ಸಾಧಿಸುವುದು ಕಷ್ಟಕರ ಯುರೋಪಿಯನ್ ಯೂನಿಯನ್ ಡೇಟಾ ಗೌಪ್ಯತೆ ಮತ್ತು ಕಟ್ಟುನಿಟ್ಟಾದ ನಿಯಮಗಳಿಗೆ ಒತ್ತು ನೀಡಿದರೆ ಅಮೆರಿಕವು ನಾವಿನ್ಯತೆಗೆ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತದೆ ಮತ್ತು ಚೀನಾ ತನ್ನ ಆಂತರಿಕ ನಿಯಂತ್ರಣಗಳಿಗೆ ಒತ್ತು ನೀಡುತ್ತದೆ ಈ ಭಿನ್ನಾಭಿಪ್ರಾಯವು ಅಂತರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಮಾನದಂಡಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತೆ ಹಾಗಾಗಿ ಭಾರತ ಭಿನ್ನವಾಗಿ ತನ್ನದೇ ರೀತಿಯಲ್ಲಿ ಎಐ ಹಬ್ಬನ್ನ ನಿರ್ವಹಿಸುವ ಅಗತ್ಯವಿದೆ ಅಮೆರಿಕಾ ಮೂಲದ ಗೂಗಲ್ ಭಾರತದಲ್ಲಿ ಎಐ ಹಬ್ ಸ್ಥಾಪಿಸುವುದರ ಹಿಂದೆ ಬೇರೆಯದ್ದೇ ತಂತ್ರವಿದೆ ಅಮೆರಿಕಾ ಭಾರತದ ಸಂಬಂಧಗಳನ್ನ ಬಲಪಡಿಸುವುದು ಇದರ ಗುರಿಯಾಗಿದೆ ಮಾತ್ರವಲ್ಲದೆ ಚೀನಾವನ್ನ ಹೊರತುಪಡಿಸಿದರೆ ಭಾರತ ಅತಿ ದೊಡ್ಡ ಡಿಜಿಟಲ್ ಮಾರುಕಟ್ಟೆಯನ್ನ ಹೊಂದಿದೆ ಹಾಗಾಗಿ ಭಾರತವನ್ನ ನ್ನ ಗುರಿಯಾಗಿಸಿಕೊಂಡರೆ ಲಾಭ 100 ಪಟ್ಟ ಆಗುತ್ತೆ.
ಏಷ್ಯಾದಲ್ಲಿ ಎಐನಾಯಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತೆ ಇದರ ಕೀರ್ತಿ ಅಮೆರಿಕದ್ದಾಗುತ್ತದೆ ಸ್ನೇಹಿತರೆ 2002ರ ಹೊತ್ತಿಗೆ ಅಮೆರಿಕಾದ ಮೈಕ್ರೋಸಾಫ್ಟ್ ಕಂಪನಿ ಭಾರತವನ್ನ ಪ್ರವೇಶ ಮಾಡಿತು ಅದಕ್ಕೆ ಅನು ಮಾಡಿಕೊಟ್ಟಿದ್ದು ಹೈದರಾಬಾದ್ನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮೆರಿಕಕ್ಕೆ ಹೋಗಿ ಮೈಕ್ರೋಸಾಫ್ಟ್ ಸಂಸ್ಥಾಪಕ ಬೆಲ್ ಗೇಟ್ಸ್ ಅನ್ನ ಭೇಟಿಯಾಗಿ ಒಲಿಸಿಕೊಂಡಿದ್ದರು ಇದರಿಂದಾಗಿಯೇ ಮೈಕ್ರೋಸಾಫ್ಟ್ ಕಂಪನಿಯ ಭಾರತ ಮೂಲದ ಮುಖ್ಯ ಕಚೇರಿ ಹೈದರಾಬಾದ್ನಲ್ಲಿದೆ. ಇಂದು 2025ರ ಹೊತ್ತಿಗೆ ಗೂಗಲ್ ಹೈದರಾಬಾದ್ನಲ್ಲಿ ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನ ತೆರೆಯೋದಕ್ಕೆ ಹೊರಟಿದೆ. ಈ ಸಮಯದಲ್ಲೂ ಕೂಡ ಚಂದ್ರಬಾಬು ನಾಯಡು ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಇದು ವಿಶೇಷತೆಯಲ್ಲ ಸ್ಟ್ರಾಟರ್ಜಿನು ಅಲ್ಲ. ಚಂದ್ರಬಾಬು ನಾಯ್ಡು ಅವರ ಕಾರ್ಯ ನೈಪುಣ್ಯತೆಯೇ ಇದಕ್ಕೆ ಕಾರಣ. ಈ ಸೂಕ್ಷ್ಮ ರಾಜಕಾರಣ ಎಲ್ಲಾ ರಾಜ್ಯದವರಿಗೂ ಮಾದರಿಯಾಗುವಂತದ್ದು ಎಐ ಹಬ್ನಿಂದ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಲಾಭ ಆಗುತ್ತ ತಂತ್ರಜ್ಞಾನದಲ್ಲಿ ಭಾರತವೇ ಜಗತ್ತಿನ ಗುರುವಾಗುತ್ತ ಅನ್ನುವ ಪ್ರಶ್ನೆಗಳು ಮೂಡುತಾ ಇದೆ.


