ನಿಫ್ಟಿ ಯಲ್ಲಿ ನೋಡಬಹುದು 29 ಪಾಯಿಂಟ್ಸ್ ಅಥವಾ 0.11% % ಡೌನ್ ಫಾಲ್ ನೋಡಲಿಕ್ಕೆ ಸಿಕ್ಕಿದೆ ಇದು ಕ್ಲೋಸಿಂಗ್ ಅನ್ನ ನೋಡಿದ್ರೆ ನಾರ್ಮಲ್ ಪರ್ಫಾರ್ಮೆನ್ಸ್ ಅನ್ಸುತ್ತೆ ಬಟ್ ಇವತ್ತಿನ ಚಾರ್ಟ್ ಅನ್ನ ನೋಡಬಹುದು ಯಾವ ರೀತಿ ಇದೆ ಅಂತ ಓಪನಿಂಗ್ ಗ್ಯಾಪ್ ಡೌನ್ ಅಲ್ಲಿ ಆಯ್ತು ಆಕ್ಚುಲಿ ಮಾರ್ನಿಂಗ್ ವಿಡಿಯೋದಲ್ಲಿ ನಾವು ಗಿಫ್ಟ್ ನಿಫ್ಟಿ ಪರ್ಫಾರ್ಮೆನ್ಸ್ ನೋಡಿದಾಗ ಪಾಸಿಟಿವ್ ಅಲ್ಲಿ ಇತ್ತು ಬಟ್ ಕನ್ಸರ್ನಿಂಗ್ ಏನಿತ್ತು ಅಂದ್ರೆ ಏಷಿಯನ್ ಮಾರ್ಕೆಟ್ಸ್ ಎಲ್ಲಾನು ಕೂಡ ನೆಗೆಟಿವ್ ಅಲ್ಲಿ ಟ್ರೇಡ್ ಆಗ್ತಾ ಇದ್ವು ಹಾಗೆ ಡೌ ಜೋನ್ಸ್ ಫ್ಯೂಚರ್ಸ್ ಕೂಡ ಪಾಸಿಟಿವ್ ಅಲ್ಲಿಲ್ಲ ಫ್ಲಾಟಿಶ್ ಆಗಿ ಟ್ರೇಡ್ ಆಗ್ತಾ ಇತ್ತು ಹಾಗಾಗಿ ಗ್ಲೋಬಲ್ ಕ್ಯೂಸ್ ನೆಗೆಟಿವ್ ಇತ್ತು ಬಟ್ ಗಿಫ್ಟ್ ನಿಫ್ಟಿ ಮಾತ್ರ ಪಾಸಿಟಿವ್ ಅಲ್ಲಿ ಟ್ರೇಡ್ ಆಗ್ತಾ ಇತ್ತು ಓಪನಿಂಗ್ ಅಂತೂ ಡೌನ್ ಅಲ್ಲೇ ಆಯ್ತು ನೋಡಬಹುದು 966ಕ್ಕೆ ನೆನ್ನೆಯ ಕ್ಲೋಸಿಂಗ್ ಇತ್ತು 939ಕ್ಕೆ ಓಪನ್ ಆಯ್ತು ಸ್ಲೈಟ್ಲಿ ಡೌನ್ ಅಲ್ಲಿ ಓಪನ್ ಆಯ್ತು. ಆನಂತರ ಒಳ್ಳೆ ರಿಕವರಿಯನ್ನ ಮಾಡ್ತು ನೋಡಬಹುದು ನೀವಿಲ್ಲಿ ಮೋರ್ ದಾನ್ 90 ಪಾಯಿಂಟ್ಸ್ ರಿಕವರ್ ಆಯ್ತು ಬಟ್ ಸಸ್ಟೈನ್ ಆಗ್ಲಿಲ್ಲ ಡೌನ್ ಫಾಲ್ ಕಂಡುಬಂತು ಅಪ್ ಟು 200 ಪಾಯಿಂಟ್ಸ್ ವರೆಗೂ ಮತ್ತೆ ಒಂದಷ್ಟು ರಿಕವರಿ ಆಯ್ತು ಮತ್ತೆ ಡೌನ್ ಫಾಲ್ ಕಂಡುಬಂತು ನೋಡಬಹುದು ಮತ್ತೆ ಕೊನೆಯಲ್ಲಿ ಫ್ಯಾಗ್ ಎಂಡ್ ಅಲ್ಲಿ ಎಸ್ಪೆಷಲಿ ಒಳ್ಳೆ ರಿಕವರಿ ಕಂಡುಬಂತು 150 ಪಾಯಿಂಟ್ಸ್ ಹತ್ತ್ರ ರಿಕವರಿ ಆಗಿದೆ ಇವತ್ತಿನ ಲೋ ಇಂದ ನೀವಿಲ್ಲಿ ನೋಡಬಹುದು.ಲೋ 810 ರ ವರೆಗೂ ಕೂಡ ಹೋಗಿತ್ತು ಮಾರ್ಕೆಟ್ ಬಟ್ ಕ್ಲೋಸಿಂಗ್ 936 ಕ್ಕೆ ಅಂದ್ರೆ 126 ಪಾಯಿಂಟ್ಸ್ ರಿಕವರ್ ಆಗಿದೆ.
ಒಳ್ಳೆ ರಿಕವರಿ ಕೂಡ ನೋಡ್ಲಿಕ್ಕೆ ಸಿಕ್ಕಿದೆ ಕೊನೆಯಲ್ಲಿ ಯಾಕೆ ಈ ರೀತಿ ಪರ್ಫಾರ್ಮೆನ್ಸ್ ನಿಮಗೆ ಗೊತ್ತಿರಬಹುದು ಇವತ್ತು ಎಕ್ಸ್ಪೈರಿ ಡೇ ಮಂಗಳವಾರ ಅದರಲ್ಲೂ ಮಂತ್ಲಿ ಎಕ್ಸ್ಪೈರಿ ಡೇ ವೀಕ್ಲಿ ಎಕ್ಸ್ಪೈರಿ ಅಂತೂ ಮಂಗಳವಾರ ಇದ್ದೆ ಇರುತ್ತೆ ಇವತ್ತು ಮಂತ್ಲಿ ಎಕ್ಸ್ಪೈರಿ ಡೇ ಕೂಡ ಯುಶಲಿ ಎಕ್ಸ್ಪೈರಿ ಡೇ ದಿನ ಮಾರ್ಕೆಟ್ ಅಲ್ಲಿ ವಾಲಟಿಲಿಟಿ ಜಾಸ್ತಿ ಇರುತ್ತೆ ಯಾಕೆ ವಾಲಟಿಲಿಟಿ ಇರುತ್ತೆ ಅನ್ನುವಂತ ಪ್ರಶ್ನೆಯನ್ನ ಮಾಡ್ತಾ ಇರ್ತೀರಿ ಏನಿದು ಎಕ್ಸ್ಪೈರಿ ಡೇ ಅಂತ ಆಪ್ಷನ್ಸ್ ಅಂಡ್ ಫ್ಯೂಚರ್ಸ್ ಅಲ್ಲಿ ಟ್ರೇಡ್ ಮಾಡೋರಿಗೆ ಗೊತ್ತಿರುತ್ತೆ ಕಾಂಟ್ರಾಕ್ಟ್ಸ್ ಇರುತ್ತೆ ಓಕೆ ಇವತ್ತು ಕೊನೆ ದಿನ ಆಗಿರುತ್ತೆ ಇವತ್ತು ಅವರು ಸೆಲ್ಲಿಂಗ್ ಆದ್ರೂ ಮಾಡಬೇಕು ಅಥವಾ ಬೈಯಿಂಗ್ ಆದ್ರೂ ಮಾಡಬೇಕು ಸೆಲ್ಲರ್ಸ್ ಬೈಮಾ ಮಾಡಿ ಪೊಸಿಷನ್ ಅನ್ನ ಕ್ಲೋಸ್ ಮಾಡಬೇಕು ಬೈಯರ್ಸ್ ಸೆಲ್ ಮಾಡಿ ಪೊಸಿಷನ್ ಸ್ಕ್ವೇರ್ ಆಫ್ ಮಾಡಬೇಕು ಇಬ್ಬರಿಗೂ ಕೂಡ ಲಾಸ್ಟ್ ಡೇ ಆಗಿರುತ್ತೆ ಹಾಗಾಗಿ ಬೈಯಿಂಗ್ ಅಂಡ್ ಸೆಲ್ಲಿಂಗ್ ಆಕ್ಟಿವಿಟೀಸ್ ಜಾಸ್ತಿ ನಡೆಯುತ್ತೆ ತಮ್ಮ ಪೊಸಿಷನ್ಸ್ ಅನ್ನ ಸ್ಕ್ವೇರ್ ಆಫ್ ಮಾಡ್ಲೇಬೇಕಾಗಿರುತ್ತೆ ಇವತ್ತು ಸೋ ಹಾಗಾಗಿ ಅಂತ ಸಂದರ್ಭದಲ್ಲಿ ಏನಾಗುತ್ತೆ ಆಕ್ಟಿವಿಟೀಸ್ ಜಾಸ್ತಿ ಇರೋದ್ರಿಂದ ವಾಲಟೈಲ್ ಪರ್ಫಾರ್ಮೆನ್ಸ್ ಇರುತ್ತೆ ಜೊತೆಗೆ ಇನ್ಸ್ಟಿಟ್ಯೂಷನ್ಸ್ ಕೂಡ ಇಲ್ಲಿ ಟ್ರೇಡ್ ಮಾಡ್ತಿರ್ತಾರೆ ದೊಡ್ಡ ದೊಡ್ಡದಾಗಿ ಪೊಸಿಷನ್ಸ್ ಅನ್ನ ತಗೊಂಡಿರ್ತಾರೆ ಅವರು ಕೂಡ ಸ್ಕ್ವೇರ್ ಆಫ್ ಮಾಡುವಂತ ಕೆಲಸ ಮಾಡ್ಲೇಬೇಕು ಎಕ್ಸ್ಪೈರಿ ಡೇ ಆಗಿರೋದ್ರಿಂದ ಸ್ಕ್ವೇರ್ ಆಫ್ ಮಾಡ್ಲಿಲ್ಲ ಅಂದ್ರೆ ಆಟೋಮ್ಯಾಟಿಕ್ ಆಗಿ ಸ್ಕ್ವೇರ್ ಆಫ್ ಆಗುತ್ತೆ ಟೈಮ್ ಇರುತ್ತೆ.
ಮಾರ್ಕೆಟ್ ಕ್ಲೋಸ್ ಆಗೋದರೊಳಗಡೆ ಜೊತೆಗೆ ಲಾಸಸ್ ಕೂಡ ಜಾಸ್ತಿ ಆಗುವಂತ ಚಾನ್ಸಸ್ ಇರುತ್ತೆ ಹಾಗಾಗಿ ಎಲ್ಲರೂ ಕೂಡ ಬೈಯಿಂಗ್ ಅಂಡ್ ಸೆಲ್ಲಿಂಗ್ ಅನ್ನ ಮಾಡ್ತಾ ಇರ್ತಾರೆ ಜೊತೆಗೆ ಕೊನೆವರೆಗೂ ಕೂಡ ವೇಟ್ ಮಾಡುವಂತವರು ಇರ್ತಾರೆ ಏನಾದ್ರೂ ಮಾರ್ಕೆಟ್ ಅಲ್ಲಿ ಬೌನ್ಸ್ ಬರುತ್ತಾ ಅಥವಾ ಡೌನ್ ಫಾಲ್ ಬರುತ್ತಾ ಅಂತ ಸೆಲ್ಲರ್ಸ್ ಡೌನ್ ಫಾಲ್ ಎಕ್ಸ್ಪೆಕ್ಟ್ ಮಾಡ್ತಿರ್ತಾರೆ ಬೈಯರ್ಸ್ ಅಪ್ ಆಗ್ಲಿ ಅಂತ ಎಕ್ಸ್ಪೆಕ್ಟ್ ಹಾಗಾಗಿ ವಾಲಟೈಲ್ ಪರ್ಫಾರ್ಮೆನ್ಸ್ ಯೂಶವಲಿ ಎಕ್ಸ್ಪೈರಿ ಡೇಸ್ ಇದ್ದೆ ಇರುತ್ತೆ ಅದೇ ರೀತಿಯ ಪರ್ಫಾರ್ಮೆನ್ಸ್ ಇವತ್ತು ಕೂಡ ಮಂತ್ಲಿ ಎಕ್ಸ್ಪೈರಿ ಇದ್ದಿದ್ದರಿಂದ ಒಂದಷ್ಟು ವಾಲಟಿಲಿಟಿ ಇದೆ ಜೊತೆಗೆ ಡೌನ್ ಆಗಿ ಮತ್ತೆ ರಿಕವರ್ ಆಗಿ ಸಿಸಾ ಟೈಪ್ ಅಲ್ಲಿ ಇವತ್ತು ನಮ್ಮ ಮಾರ್ಕೆಟ್ ಮೂವ್ ಆಗಿದೆ ಬಟ್ ಕ್ಲೋಸಿಂಗ್ ಅಂತೂ ಫ್ಲಾಟಿಶ್ ಆಗಿದೆ ಅಂತಾನೆ ಹೇಳಬಹುದು ಇವತ್ತಿನ ಪರ್ಫಾರ್ಮೆನ್ಸ್ ಅನ್ನ ನೋಡಿದ್ರೆ ಏನು ಸೆನ್ಸೆಕ್ಸ್ ಅಲ್ಲಿ ಕೂಡ ನೋಡಬಹುದು 150 ಪಾಯಿಂಟ್ಸ್ 0.18% 18% ಡೌನ್ ಫಾಲ್ ಇದೆ ಇಲ್ಲೂ ಕೂಡ ಸೇಮ್ ಚಾರ್ಟ್ ಪ್ಯಾಟರ್ನ್ ನೋಡ್ಲಿಕ್ಕೆ ಕಾಣುತ್ತೆ ಇಲ್ಲೂ ಕೂಡ ನೋಡಬಹುದು ಲೋ 84219 ಕ್ಲೋಸಿಂಗ್ 628 ಅಂದ್ರೆ ಆಲ್ಮೋಸ್ಟ್ 400 ಪಾಯಿಂಟ್ಸ್ ರಿಕವರ್ ಆಗಿದೆ ಡೌನ್ ಇಂದ ಬಟ್ ಹೈಲಿ ವಲಟೈಲ್ ಪರ್ಫಾರ್ಮೆನ್ಸ್ ಎರಡು ಇಂಡೆಕ್ಸ್ ಗಳಲ್ಲಿ ನೋಡಲಿಕ್ಕೆ ಸಿಕ್ಕಿದೆ ಇವತ್ತು ಇನ್ನು ಬ್ರಾಡ್ ಮಾರ್ಕೆಟ್ ಇಂಡೆಸಸ್ ಯಾವ ರೀತಿ ಪರ್ಫಾರ್ಮ್ ಮಾಡಿದ್ವು ಅಂತ ನೋಡೋದಾದ್ರೆ ನಿಫ್ಟಿ ನೆಕ್ಸ್ಟ್ 50 ನಲ್ಲಿ ನೋಡಬಹುದು 1/ಫ% ಡೌನ್ ಫಾಲ್ ಇದೆ ನಂತರ ನಿಫ್ಟಿ 100 ಅಲ್ಲಿ 0.18% ಡೌನ್ ಇದೆ ನಿಫ್ಟಿ 200.15% ಡೌನ್ ಇದೆ ನಿಫ್ಟಿ 500.12% % ಡೌನ್ ಇದೆ ಅಂದ್ರೆ ನಿಫ್ಟಿ 50 ಇಂದ ನಿಫ್ಟಿ 500 ವರೆಗೂ ಡೌನ್ ಫಾಲ್ ಇದೆ ಅಪ್ ಟು 0.2% ವರೆಗೂ ಬಟ್ ನೆಕ್ಸ್ಟ್ 15 ನಲ್ಲಿ ಮಾತ್ರ 1/ಫ% ಡೌನ್ ಫಾಲ್ ನೋಡಲಿಕ್ಕೆ ಸಿಕ್ಕಿದೆ ಇವತ್ತು ಅಲ್ಲಿ ಸ್ವಲ್ಪ ಜಾಸ್ತಿ ಡೌನ್ ಫಾಲ್ ಇದೆ ಇನ್ನು ಮಿಡ್ಕ್ಯಾಪ್ ಕಡೆ ಬಂದ್ರೆ ಮಿಡ್ಕ್ಯಾಪ್ 15 ನಲ್ಲಿ ಸ್ವಲ್ಪ ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ 0.1% ಅಪ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಇನ್ನು ಮಿಡ್ಕ್ಯಾಪ್ 100 0.02% ಡೌನ್ ಇದೆ ಅಂದ್ರೆ ಫ್ಲಾಟ್ ಪರ್ಫಾರ್ಮೆನ್ಸ್ ಅನ್ನ ಮಾಡಿದೆ ಹಾಗೆ ಮಿಡ್ಕ್ಯಾಪ್ 150.01% % ಡೌನ್ ಇದೆ ಅಂದ್ರೆ ಇಲ್ಲೂ ಕೂಡ ಫ್ಲಾಟ್ ಪರ್ಫಾರ್ಮೆನ್ಸ್ ಅನ್ನ ಕೊಟ್ಟಿದೆ ಅಂತ ಹೇಳಬಹುದು.
ಫ್ಲಾಟಿಶ್ ಪರ್ಫಾರ್ಮೆನ್ಸ್ ಇದೆ ಮಿಡ್ ಕ್ಯಾಪ್ ಶೇರ್ಗಳಲ್ಲಿ ಇನ್ನು ಸ್ಮಾಲ್ ಕ್ಯಾಪ್ ಕಡೆ ಬಂದ್ರೆ ಸ್ಮಾಲ್ ಕ್ಯಾಪ್ 100 ಅಲ್ಲಿ 0.02% ಪಾಸಿಟಿವ್ ಇದೆ ಹಾಗೆ ಸ್ಮಾಲ್ ಕ್ಯಾಪ್ 50 ಅಲ್ಲಿ 0.15% ಡೌನ್ ಇದೆ ಸ್ಮಾಲ್ ಕ್ಯಾಪ್ 250.09% 9% ಪಾಸಿಟಿವ್ ಇದೆ ಅಂದ್ರೆ ಫ್ಲಾಟಿಶ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ ಸ್ಮಾಲ್ ಕ್ಯಾಪ್ ಅಲ್ಲಿ ಕೂಡ ಮಿಡ್ ಕ್ಯಾಪ್ ಅಂಡ್ ಸ್ಮಾಲ್ ಕ್ಯಾಪ್ ಸೇಮ್ ಪರ್ಫಾರ್ಮೆನ್ಸ್ ಅನ್ನ ಮಾಡಿದ್ದೇವೆ ಇವನ್ ಲಾರ್ಜ್ ಕ್ಯಾಪ್ ಅಲ್ಲೂ ಕೂಡ ಸ್ಲೈಟ್ಲಿ ಫ್ಲಾಟಿಶ್ ಪರ್ಫಾರ್ಮೆನ್ಸ್ ಬಟ್ ನೆಕ್ಸ್ಟ್ 50 ಮಾತ್ರ ಸ್ವಲ್ಪ ಹೆಚ್ಚಿನದಾಗಿ ಡೌನ್ ಆಗಿದೆ ಓವರ್ಆಲ್ ನಿಫ್ಟಿ ನೆಕ್ಸ್ಟ್ 50 ನ ಬಿಟ್ಟರೆ ಮಿಡ್ ಕ್ಯಾಪ್ ಸ್ಮಾಲ್ ಕ್ಯಾಪ್ ಲಾರ್ಜ್ ಕ್ಯಾಪ್ ಎಲ್ಲಾನು ಕೂಡ ಫ್ಲಾಟ್ ಆಗಿ ಪರ್ಫಾರ್ಮೆನ್ಸ್ ಅನ್ನ ಮಾಡಿದೆ ಅಂತನೆ ಹೇಳಬಹುದು ಮೈಕ್ರೋ ಕ್ಯಾಪ್ ಯಾವ ರೀತಿ ಪರ್ಫಾರ್ಮ್ ಮಾಡ್ತು ಅಂತ ನೋಡಿದ್ರೆ ಇಲ್ಲಿ ಸ್ವಲ್ಪ ಮಟ್ಟಿಗೆ ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ 0.23% % ಅಪ್ ಅಲ್ಲಿ ಮೈಕ್ರೋ ಕ್ಯಾಪ್ ಇಂಡೆಕ್ಸ್ ಇವತ್ತು ಕ್ಲೋಸಿಂಗ್ ಅನ್ನ ಕೊಟ್ಟಿದೆ ಇನ್ನು ಸೆಕ್ಟೋರಲ್ ಇಂಡೆಕ್ಸಗಳು ಯಾವ ರೀತಿ ಪರ್ಫಾರ್ಮ್ ಮಾಡಿದ್ವು ಅಂತ ನೋಡೋದಾದರೆ ನಿಫ್ಟಿ ಬ್ಯಾಂಕ್ ಅಲ್ಲಿ 0.17% ಪಾಸಿಟಿವ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ ಫೈನಾನ್ಸಿಯಲ್ ಸರ್ವಿಸಸ್ ಅಲ್ಲಿ 0.24% ನೆಗೆಟಿವ್ ಪರ್ಫಾರ್ಮೆನ್ಸ್ ಇದೆ ಇವತ್ತು ನಿಫ್ಟಿ ಆಟೋ 0.42% ಡೌನ್ ಇದೆ ಹಾಗೆ fmcಜಿ 0.57% ಡೌನ್ ಇದೆ ಐಟಿ 0.74% ಡೌನ್ ಇದೆ. ನಂತರ ಮೀಡಿಯಾ 0.15% % ಪಾಸಿಟಿವ್ ಇದೆ ಮೆಟಲ್ ತುಂಬಾ ಚೆನ್ನಾಗಿ ಪರ್ಫಾರ್ಮ್ ಮಾಡಿದೆ ಲಾಸ್ಟ್ ತ್ರೀ ಟ್ರೇಡಿಂಗ್ ಸೆಷನ್ಸ್ ಅಲ್ಲಿ ಮೆಟಲ್ ಇಂಡೆಕ್ಸ್ ತುಂಬಾ ಚೆನ್ನಾಗಿ ಪರ್ಫಾರ್ಮ್ ಮಾಡಿದೆ ಅಂತ ಹೇಳಬಹುದು ನೆನ್ನೆ ಕೂಡ ಒಳ್ಳೆ ಪರ್ಫಾರ್ಮೆನ್ಸ್ ಇತ್ತು ಇವತ್ತು ಕೂಡ ನೋಡಬಹುದು 1.23% ಅಪ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಫಾರ್ಮma 0.27% ನೆಗೆಟಿವ್ ಇದೆ ಪಿಎಸ್ಯು ಬ್ಯಾಂಕ್ ನಲ್ಲಿ ಒಳ್ಳೆ ಪರ್ಫಾರ್ಮೆನ್ಸ್ ಇದೆ 1.21% ಅಪ್ ಆಗಿದೆ ನೆನ್ನೆ ಕೂಡ ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ತು ಪಿಎಸ್ಯು ಬ್ಯಾಂಕ್ಸ್ ಅಲ್ಲಿ ಇವತ್ತು ಕೂಡ ಅದೇ ರೀತಿಯ ಪರ್ಫಾರ್ಮೆನ್ಸ್ ಕಂಟಿನ್ಯೂ ಆಗಿದೆ ಏನು ಪ್ರೈವೇಟ್ ಬ್ಯಾಂಕ್ಸ್ 0.08% ಪಾಸಿಟಿವ್ ಇದೆ ರಿಯಾಲಿಟಿ 1% ಡೌನ್ ಇದೆ ಹೆಲ್ತ್ ಕೇರ್ 0.19% 9 % ಡೌನ್ ಇದೆ ಕನ್ಸ್ಯೂಮರ್ ಡೂರಬಲ್ 0.69% ಡೌನ್ ಇದೆ ಐಲ್ ಅಂಡ್ ಗ್ಯಾಸ್ 0.45% 4 5% ಆನ್ ಇದೆ. ಅಂದ್ರೆ ಮೆಜಾರಿಟಿ ಸೆಕ್ಟರ್ಸ್ ಇವತ್ತು ನೆಗೆಟಿವ್ ಅಲ್ಲೇ ಕ್ಲೋಸಿಂಗ್ ಅನ್ನ ಕೊಟ್ಟಿದ್ದಾವೆ.
ಮೆಟಲ್ ಹಾಗೂ ಪಿಎಸ್ಯು ಬ್ಯಾಂಕ್ ಗಳಲ್ಲಿ ತುಂಬಾ ಒಳ್ಳೆ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ಕಿದೆ. ಅವುಗಳನ್ನ ಹೊರತುಪಡಿಸಿದ್ರೆ ಅಂತ ಒಳ್ಳೆ ಪರ್ಫಾರ್ಮೆನ್ಸ್ ಏನಿಲ್ಲ ಬೇರೆ ಸೆಕ್ಟರ್ಸ್ ಅಲ್ಲಿ. ಇನ್ನೆಲ್ಲವೂ ಕೂಡ ಒಂದಷ್ಟು ಡೌನ್ ಫಾಲ್ ಅನ್ನೇ ಕಂಡಿದ್ದೇವೆ. ಬಟ್ ಸ್ಮಾಲ್ ಕ್ಯಾಪ್ ಹಾಗೂ ಮಿಡ್ಕ್ಯಾಪ್ ಇಂಡಿಸಸ್ ಅಲ್ಲಿ ಅಂತಹ ಡೌನ್ ಫಾಲ್ ಇಲ್ಲ. ಬಹುಶಃ ನಿಮ್ಮ ಪೋರ್ಟ್ಫೋಲಿಯೋಗಳು ಕೂಡ ಸ್ಲೈಟ್ಲಿ ಡೌನ್ ಅಥವಾ ಫ್ಲಾಟಿಶ್ ಆಗಿ ಇರುವಂತ ಚಾನ್ಸಸ್ ಇರುತ್ತೆ. ಇವತ್ತಿನ ಎಲ್ಲಾ ಇಂಡಿಸಸ್ ಗಳ ಪರ್ಫಾರ್ಮೆನ್ಸ್ ಅನ್ನ ನೋಡಿದ್ರೆ ಒಟ್ಟಿನಲ್ಲಿ ನೆನ್ನೆ ಒಂದಷ್ಟು ಪಾಸಿಟಿವ್ ಇಂಪ್ಯಾಕ್ಟ್ ಇತ್ತು. ಇವತ್ತು ನೆಗೆಟಿವ್ ಇಂಪ್ಯಾಕ್ಟ್ ಆಯ್ತು ಬಟ್ ಒಳ್ಳೆ ರಿಕವರಿಯನ್ನ ಮಾಡ್ತು ಫಾಗಂಡ್ ಅಲ್ಲಿ ಮಾರ್ಕೆಟ್ ಹಾಗಾಗಿ ತುಂಬಾ ದೊಡ್ಡ ಮಟ್ಟದ ಲಾಸಸ್ ಏನು ಆಗಿಲ್ಲ ಅಂಕೊಳ್ತೀನಿ ಇವತ್ತು ಏನು ಗ್ಲೋಬಲ್ ಮಾರ್ಕೆಟ್ಸ್ ಗಳ ಪರ್ಫಾರ್ಮೆನ್ಸ್ ಯಾವ ರೀತಿ ಇತ್ತು ನಮ್ಮ ಮಾರ್ಕೆಟ್ ಅಂತೂ ಸ್ವಲ್ಪ ಫ್ಲಾಟಿಶ್ ಆಗಿ ಪರ್ಫಾರ್ಮೆನ್ಸ್ ಅನ್ನ ಮಾಡ್ತು ಗ್ಲೋಬಲ್ ಮಾರ್ಕೆಟ್ಸ್ ಅಲ್ಲಿ ಯಾವ ರೀತಿ ಇದೆ ಪರ್ಫಾರ್ಮೆನ್ಸ್ ಅಂತ ನೋಡಿದಾರೆ ಯುರೋಪಿಯನ್ ಮಾರ್ಕೆಟ್ಸ್ ಗಳನ್ನ ನೋಡಿದ್ರೆ ನೋಡಬಹುದು ಒಂದಷ್ಟು ಫ್ಲಾಟಿಶ್ ಇದೆ ಅಲ್ಲೂ ಕೂಡ ಒಂದಷ್ಟು ಸ್ವಲ್ಪ ನೆಗೆಟಿವ್ ಇಂಪ್ಯಾಕ್ಟ್ ಇದೆ ನೋಡಬಹುದು ಎಸ್ಎಂಐ 0.9% ಪಿಎಸ್ಐ 0.8%ಬಿಎ% 8%ಬಿಎ.2% 2% ಈ ರೀತಿ ಡೌನ್ ಆಗಿದವೆ ಇಲ್ಲಿ ಸ್ವಲ್ಪ ಮಿಕ್ಸಡ್ ಇದೆ ಪರ್ಫಾರ್ಮೆನ್ಸ್ ಕೆಲವು ಮಾರ್ಕೆಟ್ಸ್ ಸ್ವಲ್ಪ ಜಾಸ್ತಿ ಡೌನ್ ಆದ್ರೆ ಕೆಲವು ಫ್ಲಾಟಿಶ್ ಆಗಿ ಪರ್ಫಾರ್ಮೆನ್ಸ್ ಅನ್ನ ಮಾಡಿದ್ದಾವೆ.
ಏಷಿಯನ್ ಮಾರ್ಕೆಟ್ ಗಳ ಕಡೆ ಬಂದ್ರೆ ನೆಗೆಟಿವ್ ಇದೆ ಇಲ್ಲಿ ಏನಂತ ಪಾಸಿಟಿವ್ ಪರ್ಫಾರ್ಮೆನ್ಸ್ ಎಲ್ಲ ನೋಡಬಹುದು ಮೆಜಾರಿಟಿ ಮಾರ್ಕೆಟ್ಸ್ ನೆಗೆಟಿವ್ ಇದಾವೆ ಅಲ್ಲೇ ಒಂದೊಂದು ಮಾರ್ಕೆಟ್ ಮಾತ್ರ ಸ್ವಲ್ಪ ಮಟ್ಟಿಗೆ ಪಾಸಿಟಿವ್ ಅಲ್ಲಿ ಟ್ರೇಡ್ ಆಗಿದ್ದಾವೆ ಓವರಾಲ್ ಗ್ಲೋಬಲ್ ಕ್ಯೂಸ್ ಕೂಡ ಅಷ್ಟೇನು ಪಾಸಿಟಿವ್ ಇಲ್ಲ ಇವತ್ತು ಸ್ವಲ್ಪ ನೆಗೆಟಿವ್ ಅಲ್ಲೇ ನೋಡ್ಲಿಕ್ಕೆ ಕಾಣ್ತಾ ಇದೆ ನೆನ್ನೆ ಅಮೆರಿಕನ್ ಮಾರ್ಕೆಟ್ ಚೆನ್ನಾಗಿ ಪರ್ಫಾರ್ಮ್ ಮಾಡಿತ್ತು ಬಟ್ ಅದನ್ನ ಹೊರತುಪಡಿಸಿದ್ರೆ ಬೇರೆ ಮಾರ್ಕೆಟ್ಸ್ ಏನಂತ ಒಳ್ಳೆ ಪರ್ಫಾರ್ಮೆನ್ಸ್ ಅನ್ನ ಮಾಡಿಲ್ಲ ಇವತ್ತು ಇನ್ನು ಕ್ರೋಡ್ ಅಲ್ಲಿ ಪರ್ಫಾರ್ಮೆನ್ಸ್ ನೋಡಬಹುದು 1.36% ಡೌನ್ ಇದೆ. ಇಲ್ಲಿ ಏನಂತ ಅನ್ ಎಕ್ಸ್ಪೆಕ್ಟೆಡ್ ಪರ್ಫಾರ್ಮೆನ್ಸ್ ಏನಿಲ್ಲ. ಸ್ವಲ್ಪ ಡೌನ್ ಅಲ್ಲೇ ಪರ್ಫಾರ್ಮೆನ್ಸ್ ಇದೆ. ಇನ್ನು ಇಂಡಿವಿಜುಯಲ್ ಸ್ಟಾಕ್ ಗಳ ಕಡೆ ನಾವು ಬರೋದಾದ್ರೆ ದಿಲೀಪ್ ಬಿಲ್ಟ್ ಕಾಕಾನ್ ಬಗ್ಗೆ ಮಾರ್ನಿಂಗ್ ವಿಡಿಯೋದಲ್ಲಿ ಒಂದು ಅಪ್ಡೇಟ್ ಅನ್ನ ನೋಡಿದ್ವಿ ಕಂಪನಿ ಲೋಯೆಸ್ಟ್ ಬಿಟ್ಟರ್ ಆಗಿ ಹೊರ ಬಂದಿರೋ ಬಗ್ಗೆ 879 ಕೋಟಿ ಆರ್ಡರ್ ಅಲ್ಲಿ ಸ್ಟಾಕ್ ಅಲ್ಲಿ ಏನು ರಿಯಾಕ್ಷನ್ ಬರಲಿಲ್ಲ. ಅಂದ್ರೆ ರಿಯಾಕ್ಷನ್ ಓಪನಿಂಗ್ ಚೆನ್ನಾಗಿತ್ತು ಬಟ್ ಸಸ್ಟೈನ್ ಆಗ್ಲಿಲ್ಲ. ಗ್ರಾಜುಯಲ್ ಆಗಿ ಡೌನ್ ಆಗಿ ಸ್ವಲ್ಪ ಮಟ್ಟಿಗೆ ಪಾಸಿಟಿವ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ. ನಂತರ ಆರ್ವಿಎನ್ ಅಲ್ಲಿ ಕೂಡ ಫೋಕಸ್ ಅಲ್ಲಿತ್ತು ಕಾರಣ ಕಂಪನಿಗೆ 165 ಕೋಟಿ ಆರ್ಡರ್ ಬಗ್ಗೆ ಅಪ್ಡೇಟ್ ಬಂದಿತ್ತು. ಇಲ್ಲೂ ಕೂಡ ಬೆಸ್ಟ್ ಬಿಲ್ಡರ್ ಆಗಿ ಇವರು ಬಂದಿರೋ ಬಗ್ಗೆ ನಾರ್ತ್ ಈಸ್ಟರ್ನ್ ರೈಲ್ವೇ ಇಂದ ಈ ಸುದ್ದಿ ಕಾರಣಕ್ಕೆ ಸ್ಟಾಕ್ ಫೋಕಸ್ ಅಲ್ಲಿ ಇತ್ತು ಬಟ್ ಇಲ್ಲೂ ಏನಂತ ಪಾಸಿಟಿವ್ ಪರ್ಫಾರ್ಮೆನ್ಸ್ ಬರ್ಲಿಲ್ಲ ಲೆಸ್ ದಾನ್ 1% ಡೌನ್ ಅಲ್ಲೇ ಸ್ಟಾಕ್ ಇವತ್ತು ಕ್ಲೋಸಿಂಗ್ ಅನ್ನ ಕೊಟ್ಟಿದೆ. 1.3% 3 % ಡೌನ್ ಅಲ್ಲಿ ಸ್ಟಾಕ್ ಇವತ್ತು ಕ್ಲೋಸಿಂಗ್ ಅನ್ನ ಕೊಟ್ಟಿದೆ ರಿಸಲ್ಟ್ ದಿನ ಅಂದ್ರೆ ರಿಯಾಕ್ಷನ್ ಏನು ಪಾಸಿಟಿವ್ ಇಲ್ಲ ರಿಸಲ್ಟ್ ಗೆ ಐಡಿಯಾ ಸುದ್ದಿಯನ್ನ
ಕಂಪನಿಗೆ 429 ಕೋಟಿ ಆರ್ಡರ್ ಸಿಕ್ಕಿದೆ ನೋಡಬಹುದು ಮಿನಿಸ್ಟ್ರಿ ಆಫ್ ಡಿಫೆನ್ಸ್ ಇಂದ ಡಿಫೆನ್ಸ್ ಗೆ ಸಂಬಂಧಪಟ್ಟಂತಹ ಆರ್ಡರ್ ಎಕ್ಸ್ಪ್ಲೋಸಿವ್ಸ್ ಅಲ್ಲಿ ಕೆಲಸ ಮಾಡುವಂತ ಕಂಪನಿ 429 ಕೋಟಿ ಆರ್ಡರ್ನ್ನ ಪಡ್ಕೊಂಡಿದೆ. ಮುಂದಿನ ಒಂದು ವರ್ಷದಲ್ಲಿ ಈ ಆರ್ಡರ್ ನ ಡೆಲಿವರ್ ಮಾಡಬೇಕಾಗಿರುತ್ತೆ ಕಂಪನಿ. ಸುದ್ದಿ ಕಾರಣಕ್ಕೆ ಪ್ರೀಮಿಯರ್ ಎಕ್ಸ್ಪ್ಲೋಸಿವ್ಸ್ ಕೂಡ ಇವತ್ತು ಫೋಕಸ್ ಅಲ್ಲಿತ್ತು. ನಂತರ ಫಾಲ್ಕನ್ ಕಾನ್ಸೆಪ್ಟ್ಸ್ ಲಿಮಿಟೆಡ್ ಕೂಡ ಒಂದು ಅಪ್ಡೇಟ್ ಅನ್ನ ಕೊಟ್ಟಿದೆ. ಈ ಕಂಪನಿ ಕೂಡ ಒಂದು ಆರ್ಡರ್ ನ್ನ ಪಡ್ಕೊಂಡಿದೆ. 2ಕೋಟಿ 25 ಲಕ್ಷ ಆರ್ಡರ್ ಇದು ಸಿಗ್ನೇಚರ್ ಗ್ಲೋಬಲ್ ಇಂದ ಕಂಪನಿ ಪಡ್ಕೊಂಡಿದೆ. ನಂತರ ಲಾರ್ಸನ್ ಅಂಡ್ ಟೋಬ್ರೋ ಅಥವಾ ಎಲ್ ಅಂಟಿ ಕೂಡ ಫೋಕಸ್ ಅಲ್ಲಿತ್ತು ಕಾರಣ ನೋಡಬಹುದು ಕಂಪನಿ ಸಿಗ್ನಿಫಿಕೆಂಟ್ ಆರ್ಡರ್ ನ್ನ ಪಡ್ಕೊಂಡಿದೆ. ಸಿಗ್ನಿಫಿಕೆಂಟ್ ಆರ್ಡರ್ ಅಂತಂದ್ರೆ ನೀವಿಲ್ಲಿ ನೋಡಬಹುದು 1000 ದಿಂದ 2500 ಕೋಟಿ ವರೆಗಿನ ಆರ್ಡರ್ ಇದು ಲಾರ್ಜ್ ಅಂದ್ರೆ 2 ದಿಂದ 5000 ಮೇಜರ್ ಅಂದ್ರೆ 5000 ದಿಂದ 10 ಮೆಗಾ ಅಂದ್ರೆ 10,000 ದಿಂದ 15000 ಅಲ್ಟ್ರಾ ಮೆಗಾ ಅಂದ್ರೆ 15000ಕ್ಕಿಂತ ಜಾಸ್ತಿ ಆರ್ಡರ್ಸ್ ಕಂಪನಿ ಪಡ್ಕೊಂಡಿರೋದು ಸಿಗ್ನಿಫಿಕೆಂಟ್ ಆರ್ಡರ್ ಎಲ್ ಅಂಟಿ ಹೆವಿ ಇಂಜಿನಿಯರ್ಗೆ ಸಿಕ್ಕಿರುವಂತದ್ದು ಇಂಡಿಯಾ ಅಂಡ್ ಅಬ್ರಾಡ್ ಇಂದ ಈ ಕಾರಣಕ್ಕೆ ಎಲ್ ಅಂಟಿ ಕೂಡ ಫೋಕಸ್ ಅಲ್ಲಿತ್ತು ಇವತ್ತು ನಂತರ ಜಗಲ್ ಪ್ರಿಪೇಡ್ ಕೂಡ ಒಂದು ಅಪ್ಡೇಟ್ ಅನ್ನ ಕೊಟ್ಟಿದೆ ಕಂಪನಿ ಅಗ್ರಿಮೆಂಟ್ ನ್ನ ಮಾಡ್ಕೊಂಡಿದೆ ಬಿರ್ಲಾಸಫ್ಟ್ ಲಿಮಿಟೆಡ್ ಜೊತೆ ನೋಡಬಹುದು.


