Thursday, November 20, 2025
HomeTech NewsMobile PhonesiPhone vs Android – ಯಾವದು ಬೆಸ್ಟ್ ಸ್ಮಾರ್ಟ್‌ಫೋನ್?

iPhone vs Android – ಯಾವದು ಬೆಸ್ಟ್ ಸ್ಮಾರ್ಟ್‌ಫೋನ್?

ನಿಮ್ಮ ಬಡ್ಜೆಟ್ ಏನಾದ್ರು 50 ರಿಂದ 60000 ಆಗಿದ್ರೆ ನೀವು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ತಗೋತೀರಾ ಅಥವಾ ಐಫೋನ್ ತಗೋತೀರಾ ಕಾಮೆಂಟ್ ಮಾಡಿ ನಾವು ಇದೇ ಪ್ರಶ್ನೆಯನ್ನ ಪಬ್ಲಿಕ್ ಗೆ ಕೇಳಿದ್ವು ಆಯ್ತಾ ಟೋಟಲ್ 18 ಜನರಿಗೆ ಈ ಪ್ರಶ್ನೆಯನ್ನ ಕೇಳಿದ್ವು ನೋಡ್ಕೊಂಡು ಬನ್ನಿ ಅವರು ಏನು ಉತ್ತರ ಕೊಡ್ತಾರೆ ಅಂತ ಇಫ್ ಇನ್ ಕೇಸ್ ಏನಾದ್ರು ನನ್ನ ಹತ್ರ ಒಂದು ರೂ60000 ಐತೆ ಅಂದ್ರೆ ನಾನು ಐಫೋನ್ ಗೆ ಹೋಗ್ತೀನಿ ಯಾಕಂದ್ರೆ ನನಗೆ ಐಫೋನ್ ಅಲ್ಲಿ ಕ್ಯಾಮೆರಾ ಇದರ ಬಗ್ಗೆ ಕ್ಯಾಮೆರಾ ಸ್ಟೆಬಿಲೈಸೇಶನ್ ಒಂದು ಇನ್ನೊಂದು ಏನಪ್ಪಾ ಅಂದ್ರೆ ಐಫೋನ್ ಪರ್ಫಾರ್ಮೆನ್ಸ್ ನಾವು ಎಷ್ಟೇ ವರ್ಷ ಯೂಸ್ ಮಾಡಿದ್ರು ಕೂಡ ಹ್ಯಾಂಗ್ ಲ್ಯಾಗ್ ಏನಾಗಲ್ಲ ಹಂಗಾಗಿ ನಾನು ಐಫೋನ್ ನೇ ಚೂಸ್ ಮಾಡ್ಕೊಂತೀನಿ ಬ್ರಾಂಡ್ ಅಂದ್ರೆ ಬ್ರಾಂಡ್ ಐಫೋನ್ ತಗೊಂಡು ತಗೊಂತೀವಿ ಬ್ರೋ ಅದರ ಮೇಲೆ 50000 ಅಲ್ಲ ಮತ್ತೆ ನಾವು ಕೈಯಿಂದ ದುಡ್ಡು ಹಾಕಿ ತಗೊಂಡೆ ತಗೊಂತೀವಿ ಬ್ರೋ ಐಫೋನ್ ಅಂತ ಬರೀ ರಿಂಗ್ ಟೋನ್ ಕೇಳಿದ್ರೇನೆ ಆಕಡೆ ಈಕಡೆ ಮಂದಿ ಎಲ್ಲಾ ತಿರುಗಿ ನೋಡ್ತಾರೆ ಬ್ರೋ ನಾವು ಐಫೋನ್ ಐಫೋನ್ ಅಂದ್ರೆ ಕ್ಯಾಮೆರಾ ಕ್ಲಾರಿಟಿ ಚೆನ್ನಾಗಿ ಬರುತ್ತೆ ಅದಕ್ಕೋಸ್ಕರ ಐಫೋನ್ ಇವಾಗ ಟ್ರೆಂಡಿಂಗ್ ಇರೋದೇ ಐಫೋನ್ ಸೋ ಐಫೋನ್ ಐಫೋನ್ ವೇಸ್ಟ್ ಆಂಡ್ರಾಯ್ಡ್ ಆಂಡ್ರಾಯ್ಡ್ ಬೆಸ್ಟ್ ಪರ್ಸನಲಿ ಐಫೋನ್ ಬ್ರೋ ಆಂಡ್ರಾಯ್ಡ್ ಅಲ್ಲೂ ಚೆನ್ನಾಗಿದೆ ಬಟ್ ಅದು ಜಾಸ್ತಿ ಹೈಪ್ ಕೊಡಲ್ಲ ಅದು ಐ ವುಡ್ ಪ್ರಿಫರ್ ಫಾರ್ ಮೀ ಮೈ ಚಾಯ್ಸ್ ಇಸ್ ಎ samsung ಡಿವೈಸ್ ಅಬ್ಸಲ್ಯೂಟ್ಲಿ ಐಫೋನ್ ತಗೊಂತೀವಿ ಬ್ರೋ ಆಬ್ವಿಯಸ್ಲಿ ಐಫೋನ್ ಕ್ಯಾಮೆರಾ ಐ ವಿಲ್ ಗೋ ವಿಥ್ ಆಂಡ್ರಾಯ್ಡ್ ಬಿಕಾಸ್ ಐ ಡೋಂಟ್ ಲೈಕ್ ಐಫೋನ್ಸ್ ಆಬ್ವಿಯಸ್ಲಿ ಐಫೋನ್ ಬ್ರೋ ಅಲ್ಲಿ 100 ತಗೊಂತೀನಿ ಬ್ರೋ ಸರ್ ಯಾಕಂದ್ರೆ ಅನ್ನೋನ್ ಆಪ್ಸ್ ಆಗ್ಲಿ ಏನಾದ್ರು ಆಗ್ಲಿ ಪರ್ಚೇಸ್ ಮಾಡ್ದೇನೆ ಡೌನ್ಲೋಡ್ ಮಾಡಬಹುದು.

ಐಫೋನ್ ಬ್ರೋ ಐಫೋನ್ ಬ್ರೋ ಕ್ಯಾಮೆರಾ ಫ್ಯೂಚರ್ಸ್ ಸೆಕ್ಯೂರಿಟಿ ಬಿಲ್ಡ್ ಕ್ವಾಲಿಟಿ ಐಫೋನ್ ಗೆ ಹೋಗ್ತೀನಿ ಏನಕ್ಕೆ ಅಂತ ಐಫೋನ್ ಅಂದ್ರೆ ಅಷ್ಟು ಬಜೆಟ್ ಇದ್ಮೇಲೆ ಐಫೋನ್ ಹೋಗ್ದೆ ಇರೋಕ್ಕೆ ಆಗುತ್ತಾ ಪ್ಲಸ್ ಐಫೋನ್ ಅಂದ್ರೆ ಎಷ್ಟೊಂದು ಜನಕ್ಕೆ ಇಷ್ಟ ಇರುತ್ತೆ ಐಫೋನ್ ಯಾಕೆ ಐಫೋನ್ ಸ್ಪೆಕ್ಸ್ ಚಲೋ ಇದೆ ಆಂಡ್ರಾಯ್ಡ್ ಗಿಂತ ಬ್ರೋ ನಾವು ಐಫೋನ್ ತಗೊಂತೀವಿ ಏನಕ್ಕೆ ಅಂದ್ರೆ ಕ್ಯಾಮೆರಾ ಕ್ವಾಲಿಟಿ ಮೋಸ್ಟ್ಲಿ ಚೆನ್ನಾಗಿ ಬರುತ್ತೆ ಅಂತ ನಾವು ಐಫೋನ್ ತಗೋತೀವಿ ಐಫೋನ್ ಐಫೋನ್ ಸೇಮ್ ಐಫೋನ್ ಅದೇ ಗರ್ಲ್ಸ್ ಗೆ ಯುಶುವಲಿ ಫೋಟೋ ಹುಚ್ಚು ಜಾಸ್ತಿ ಇರುತ್ತೆ ಕ್ರೇಜ್ ಕೂಡ ಅದೇನೇನೆ ಸೋ ಐಫೋನ್ ನಾವು ಕೇಳಿದಂತಹ 18 ಜನರಲ್ಲಿ 14 ಜನ ಐಫೋನ್ ನ ಚೂಸ್ ಮಾಡಿದ್ರೆ ಬರಿ ನಾಲ್ಕೇ ನಾಲ್ಕು ಜನ ಆಂಡ್ರಾಯ್ಡ್ ಅನ್ನ ಚೂಸ್ ಮಾಡ್ತಾರೆ ಏನಕ್ಕೆ ಇಷ್ಟೊಂದು ಬ್ರಾಂಡ್ ವ್ಯಾಲ್ಯೂ ಐಫೋನ್ ಗೆ ಏನಕ್ಕೆ ಇಷ್ಟೊಂದು ಜನ ಐಫೋನ್ ಪರ್ಚೇಸ್ ಮಾಡಬೇಕು ಅನ್ಕೋತಾರೆ ತುಂಬಾ ಸಿಂಪಲ್ ಆಯ್ತಾ ಐಫೋನ್ ಅವರು ಆ ರೀತಿ ಒಂದು ಬ್ರಾಂಡ್ ವ್ಯಾಲ್ಯೂನ ಕ್ರಿಯೇಟ್ ಮಾಡಿದ್ದಾರೆ ಯಾರೋ ಒಬ್ರು ಆಂಡ್ರಾಯ್ಡ್ ಫೋನ್ ಅನ್ನ ಯೂಸ್ ಮಾಡ್ಕೊಂಡು ಫೋನಲ್ಲಿ ಮಾತನಾಡ್ಕೊಂಡು ಹೋಗ್ತಾ ಇದ್ದಾರೆ ಅಂದ್ರೆ ತುಂಬಾ ಜನಕ್ಕೆ ಅದು ಯಾವ ಫೋನು ಯಾವ ಆಂಡ್ರಾಯ್ಡ್ ಫೋನ್ ಅಂತಾನೆ ಗೊತ್ತಾಗಲ್ಲ ಬಟ್ ಐಫೋನ್ ಯಾರೋ ಒಬ್ರು ಇಟ್ಕೊಂಡು ಹೋಗ್ತಾ ಇದ್ದಾರೆ ಅಂದ್ರೆ ಎಲ್ಲರಿಗೂ ಗೊತ್ತಾಗುತ್ತೆ ಅದು ಐಫೋನ್ ಅಂತ ಆ ರೀತಿ ಒಂದು ಬ್ರಾಂಡ್ ವ್ಯಾಲ್ಯೂ ಅನ್ನ ಆ ರೀತಿ ಒಂದು ಯುನಿಕ್ ಸೆಲ್ಲಿಂಗ್ ಪಾಯಿಂಟ್ ಅನ್ನ ಆಪಲ್ ನವರು ಇಟ್ಕೊಂಡಿದ್ದಾರೆ ಕೆಲವು ಜನ ಕ್ಯಾಮೆರಾಗೋಸ್ಕರ ಐಫೋನ್ ನ ತಗೊಂಡ್ರೆ ಇನ್ನು ಕೆಲವು ಜನ ಪರ್ಫಾರ್ಮೆನ್ಸ್ ಗೋಸ್ಕರ ತಗೋತಾರೆ ಕೆಲವು ಜನ ಅಂತೂ ios ಗೆ ಅಂತಾನೆ ತಗೋತಾರೆ.

ಮೆಜಾರಿಟಿ ಆಫ್ ದ ಜನ ಶೋಕಿ ಗೋಸ್ಕರ ತಗೋತಾರೆ ಅಂತ ಶೋ ಆಫ್ ಮಾಡೋದಕ್ಕೋಸ್ಕರ ತಗೋತಾರೆ ಅದರ ಸಂಖ್ಯೆ ಸ್ವಲ್ಪ ಕಡಿಮೆ ಆಗ್ತಾ ಇದೆ ರೀಸನ್ ಏನಪ್ಪಾ ಅಂತ ಅಂದ್ರೆ ಈಗೊಂದು ಐದಾರು ವರ್ಷ ಮುಂಚೆ ಐಫೋನ್ ಒಬ್ಬರು ಇಬ್ಬರ ಹತ್ರ ಇರ್ತಿತ್ತು ಈಗಂತೂ ಯಾರ ಕೈಯಲ್ಲಿ ನೋಡಿದ್ರು ಕೂಡ ಐಫೋನ್ ಇರುತ್ತೆ ಸೊ ಒಂದು ರೀತಿ ಅದು ಕಡಿಮೆ ಆಗುತ್ತೆ ಶೋಕಿ ಗೋಸ್ಕರ ಐಫೋನ್ ತಗೊಳೋವರ ಸಂಖ್ಯೆ ಸ್ವಲ್ಪ ಕಡಿಮೆ ಆಗ್ತದೆ ಏನಕ್ಕೆ ಅಂದ್ರೆ ಎಲ್ಲರ ಹತ್ರನು ಐಫೋನ್ ಇದೆ ಏನು ನಿನ್ನ ಹತ್ರ ಏನು ಸ್ಪಷ್ಟ ನನ್ನ ಹತ್ರ ಇದೆ ಕಣಪ್ಪ ಅನ್ನೋ ರೀತಿ ಆಗ್ಬಿಟ್ಟಿದೆ ಈಗ ಇದೇ ರೀತಿ ತುಂಬಾ ಜನ ನಮ್ಮ ದೇಶದಲ್ಲಿ ಐಫೋನ್ ನ ಪರ್ಚೇಸ್ ಮಾಡ್ತಾ ಹೋದ್ರೆ ಈ ಐಫೋನ್ ಒಂದು ರೀತಿ ಮೊನಾಪೊಲಿ ಆಗಬಹುದಾ ಅಂತ ಆಂಡ್ರಾಯ್ಡ್ ಫೋನ್ ಗಳ ಸಂಖ್ಯೆನೇ ಸ್ವಲ್ಪ ಕಡಿಮೆ ಆಗಬಹುದಾ ಅಂತ ಎಲ್ಲೋ ಒಂದು ಕಡೆ ಅನ್ಸುತ್ತೆ ಇನ್ನೊಂದು ಕಡೆ ಏನ್ ಅನ್ಸುತ್ತೆ ಅಂತ ಅಂದ್ರೆ ಸೋ ಎಲ್ಲರ ಹತ್ರನು ಈ ಐಫೋನ್ ಇದೆ ಅಂತ ಅಂದ್ರೆ ಏನು ಸ್ಪೆಷಾಲಿಟಿ ಇರಲ್ಲ ಆಯ್ತಾ ಈಗಂತೂ ಕೆಲವು ಜನ ಟ್ರಾಲ್ ಮಾಡ್ತಾರೆ ಆಯ್ತಾ ಸೋ ಐಫೋನ್ ಇದ್ರೆ ನಾರ್ಮಲ್ ಅನ್ನೋ ರೀತಿ ಟ್ರಾಲ್ ಗಳು ಎಷ್ಟೋ ಸಲ ನೋಡಿದೀನಿ ಈ ktm ಬೈಕ್ ರಾಯಲ್ ಎನ್ಫೀಲ್ಡ್ ಬೈಕ್ ಆದಂಗೆ ಆಗ್ಬಿಡುತ್ತೆ ಮುಂಚೆ ಎಲ್ಲಾ ktm ಬೈಕ್ ಕೆಲವೇ ಕೆಲವು ಜನ ಜನದ ಹತ್ರ ಇರ್ತಿತ್ತು ಇವನ್ ರಾಯಲ್ ಎನ್ಫೀಲ್ಡ್ ಬೈಕ್ ಕೂಡ ಕೆಲವೇ ಕೆಲವು ಜನದ ಹತ್ರ ಇರ್ತಿತ್ತು ಆಗ ಅದರ ವ್ಯಾಲ್ಯೂ ತುಂಬಾ ಜಾಸ್ತಿ ಇತ್ತು ಈಗಂತೂ ಎಲ್ಲರೂ ಕೈಯಲ್ಲೂ ಎಲ್ಲಾ ಅಫೋಡ್ ಮಾಡುವಷ್ಟು ಕೆಪ್ಯಾಸಿಟಿ ಇದೆ ಎಲ್ಲರೂ ತಗೋತಾರೆ ಹಾಗಾಗೇನೆ ಈ ಬ್ರಾಂಡ್ ವ್ಯಾಲ್ಯೂ ಸ್ವಲ್ಪ ಈ ಕೆಟಿಎಂ ಗೆ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಸೀರೀಸ್ ಗೆ ಸ್ವಲ್ಪ ಕಡಿಮೆ ಆಯ್ತು ಅಂತ ಅನ್ನಬಹುದು ಆ ರೀತಿ ಆದ್ರೂ ಆಗಬಹುದು ಬಟ್ ಎಲ್ಲರ ಹತ್ರನು ಐಫೋನ್ ಇದ್ರೆ ಅವರ ಸೇಲ್ಸ್ ಅಂತೂ ಆರಾಮಾಗಿ ಗ್ರೋ ಆಗುತ್ತೆ ಮೊನಾಪೊಲಿ ಆಂಡ್ರಾಯ್ಡ್ ಗೆ ಒಂದು ರೀತಿ ಕೂತು ಅಂತ ಬೇಕಾದರೂ ಅನ್ನಬಹುದು ನಾನು ಇನ್ನೊಂದು ಇಂಟರೆಸ್ಟಿಂಗ್ ಸ್ಟಾಟಿಸ್ಟಿಕ್ಸ್ ನೋಡಿದ್ದು ಏನಪ್ಪಾ ಅಂದ್ರೆ ನಮ್ಮ ದೇಶದಲ್ಲಿ ಸುಮಾರು 70% ಜನ ಐಫೋನ್ ಪರ್ಚೇಸ್ ಮಾಡೋರಲ್ಲಿ 70% ಜನ ಇಎಂಐ ಅಲ್ಲಿ ಐಫೋನ್ ನ ಪರ್ಚೇಸ್ ಮಾಡ್ತಾರೆ ಅಂತಂದ್ರೆ ಕೆಲವು ಜನ ಹೌದು ಇಎಂಐ ಆ ಮೋರ್ ಅವರಿಗೆ ವ್ಯಾಲ್ಯೂ ಕೊಡಬಹುದು ಅಂತ ತಗೋಬಹುದು.

ಕೆಲವು ಜನ ಅವರ ಹತ್ರ ಅಫೋರ್ಡ್ ಮಾಡಕ್ಕೆ ಆಗಲ್ಲ ಒಂದೇ ಸಲ ಅಂತ ಬೇಕಾದರೂ ಕೆಲವು ಜನ ಇಎಂಐ ತಗೋಬಹುದು ಅವರವರ ಒಪಿನಿಯನ್ ಅದು ಬಟ್ 70% ನ ಇಎಂಐ ಅಲ್ಲಿ ತಗೋತಾರಂತೆ ಆಯ್ತಾ ನನಗೆ ಅನಿಸಿದಂಗೆ ಆ ನಿಮ್ಮ ಒಂದು ತಿಂಗಳ ಸ್ಯಾಲರಿಯಲ್ಲಿ 30% ಅನ್ನ ಮಾತ್ರ ಒಂದು ಸ್ಮಾರ್ಟ್ ಫೋನ್ ನೀವು ಸ್ಪೆಂಡ್ ಮಾಡಿದ್ರೆ ಒಳ್ಳೇದು ಅಂದ್ರೆ ನಿಮ್ಮ ಹತ್ರ ನಿಮ್ಮ ಸ್ಯಾಲರಿ ಏನಾದ್ರು ಒಂದು ಲಕ್ಷ ಆಗಿದ್ರೆ ನೀವು 30000 ಫೋನ್ ತಗೊಂಡು ಅಂದ್ರೆ ಒಳ್ಳೇದು ಅಂತ ಗ್ಲೋಬಲ್ ಸ್ಟ್ಯಾಂಡರ್ಡ್ ಇದು ಆಯ್ತಾ ನಮ್ಮ ಇಂಡಿಯನ್ ಸ್ಟ್ಯಾಂಡರ್ಡ್ ಅಲ್ಲ ಗ್ಲೋಬಲ್ ಸ್ಟ್ಯಾಂಡರ್ಡ್ ಗ್ಲೋಬಲ್ ಅಲ್ಲಿ ಯುಶುವಲಿ ಅಮೆರಿಕಾ ಯುಕೆ ಈ ತರ ದೇಶಗಳಲ್ಲೆಲ್ಲ ಸ್ಯಾಲರಿ ಜಾಸ್ತಿ ಇರುತ್ತೆ ಒಂದು ತಿಂಗಳು ಸ್ಯಾಲರಿನೇ ಅವರಿಗೆ ಮೂರು ಲಕ್ಷ ನಾಲ್ಕು ಲಕ್ಷ ಐದು ಲಕ್ಷ ಇರುತ್ತೆ ಅವರಿಗೆ 30% ಅಂದ್ರೆ ಒಂದು ಲಕ್ಷ ಐಫೋನ್ ಒಂದು ತಿಂಗಳು ಇದ್ರಲ್ಲೇ 30% ಅಲ್ಲೇ ಅವರಿಗೆ ಐಫೋನ್ ಬಂದು ಹೋಗ್ಬಿಡುತ್ತೆ ಬಟ್ ನಮ್ಮ ದೇಶದಲ್ಲಿ ಹಂಗಲ್ಲ ನಮ್ಮ ದೇಶದಲ್ಲಿ ಸಂಬಳ ಕಡಿಮೆ ಆಯ್ತಾ ಸೋ ಗ್ಲೋಬಲ್ ಸ್ಟ್ಯಾಂಡರ್ಡ್ ಗೆ ಓದೋದಕ್ಕೆ ಆಗಲ್ಲ ಗ್ಲೋಬಲ್ ಸ್ಟ್ಯಾಂಡರ್ಡ್ ಬರಿ 30% ಅಂದ್ರೆ ನಿಮ್ಮದು ಸಂಬಳ ಏನಾದ್ರೂ ಆ 50000 ಇದ್ರೆ ನನಗೆ ಅನಿಸಿದಂಗೆ 15000 ಫೋನ್ ತಗೋಬೇಕಾಗುತ್ತೆ ನೀವು 15000 ಒಂದು ಮಿಡ್ ಎಂಡ್ ಫೋನ್ ಬರುತ್ತೆ ಆಯ್ತಾ ಬೇಡ ಆಯ್ತಾ ಒಂದು ತಿಂಗಳ ಸಂಬಳ ಆಯ್ತಾ ಒಂದು ತಿಂಗಳು ಸಂಬಳ ಅಟ್ಲೀಸ್ಟ್ ನಿಮ್ಮ ಸಂಬಳ ಏನಾದ್ರು ಒಂದು 50 60000 ಆಗಿದ್ರೆ ಒಂದು ಬೇಸಿಕ್ 50 60000 ಇಂದ ಐಫೋನ್ ತಗೊಂಡ್ರೆ ನನಗೆ ಅನಿಸಿದಂಗೆ ಪ್ರಾಬ್ಲಮ್ ಇಲ್ಲ ಮೆಜಾರಿಟಿ ಜನ 15 20000 ಸಂಬಳ ಹಿಡ್ಕೊಂಡು ಐಫೋನ್ ತಗೊಳೋಕೆ ಹೋಗ್ತೀರಾ ಅದು ಒಂದು ಒಳ್ಳೆಯ ಫೈನಾನ್ಸಿಯಲ್ ಡಿಸಿಷನ್ ಅಲ್ಲ ಸೊ ಇದು ನಾನು ನಿಮಗೆ ಸಜೆಸ್ಟ್ ಮಾಡೋದು ಆದ್ರೆ ಆಯ್ತಾ ತಗೊಳ್ಳಿ ಐಫೋನ್ ತಗೋಬೇಡಿ ಅಂತ ಅಲ್ಲ ಒಳ್ಳೆ ಫೋನು ಅಂದ್ರೆ ನಿಮ್ಮ ಒಂದು ಫೈನಾನ್ಸಿಯಲ್ ಸ್ಟೆಬಿಲಿಟಿಯನ್ನ ನೀವು ಫೈನಾನ್ಸಿಯಲ್ ಇದರಲ್ಲಿ ಎಷ್ಟು ಅಫೋರ್ಡ್ ಮಾಡಕ್ಕೆ ಆಗಬಹುದು ಅಷ್ಟನ್ನು ತಗೊಂಡ್ರೆ ನನಗೆ ಅನಿಸಿದಂಗೆ ಒಳ್ಳೇದು ಅಂತ ನನಗೆ ಅನ್ಸುತ್ತೆ ಇನ್ನು ಡೈರೆಕ್ಟಾಗಿ ಬ್ರಾಂಡ್ ಇಂದು ಇದಕ್ಕೆ ಬಂದ್ಬಿಡ್ತೀನಿ ಮೊನಾಪೊಲಿ ಇದಕ್ಕೆ ಬಂದ್ಬಿಡ್ತೀನಿ ಸೋ ನೀವು ನಂಬಲ್ಲ ಈ ವರ್ಷ ನಾನು ಟೆಕ್ ನ್ಯೂಸ್ ಅಲ್ಲೂ ಕೂಡ ಹೇಳಿದ್ದೆ.

ಈ ವರ್ಷ ಇದೆ ಮೊದಲ ಬಾರಿಗೆ ಆಪಲ್ ನವರು samsung ಅನ್ನ ಬೀಟ್ ಮಾಡಿ ಮೊದಲ ಸ್ಥಾನಕ್ಕೆ ಹೋಗಿದ್ದಾರೆ ಗ್ಲೋಬಲ್ ಅಲ್ಲಿ ಅಂದ್ರೆ ಅತಿ ಹೆಚ್ಚು ಫೋನ್ಸ್ ಗಳನ್ನ ಸೇಲ್ ಮಾಡ್ತಿರುವಂತಹ ಬ್ರಾಂಡ್ ಈಗ samsung ಎರಡನೇ ಪೊಸಿಷನ್ ಆಪಲ್ ಮೊದಲನೇ ಪೊಸಿಷನ್ ಆಯ್ತಾ ಇಷ್ಟು ವರ್ಷ samsung ಫಸ್ಟ್ ಪೊಸಿಷನ್ ಅಲ್ಲಿ ಇತ್ತು ಸುಮಾರು ಒಂದು 10 15 ವರ್ಷದಿಂದ ಇದೀಗ ಅದನ್ನ ಬೀಟ್ ಮಾಡಿ apple ನವರು ಟಾಪ್ ಪೊಸಿಷನ್ ಗೆ ಹೋಗಿದ್ದಾರೆ ಒಂದು ರೀತಿ ಮೊನಾಪೊಲಿ ಆದ್ರೂ ಆಗಬಹುದು ಇನ್ನು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಫೋನ್ ಗಳ ಸಂಖ್ಯೆ ಸ್ವಲ್ಪ ಕಡಿಮೆ ಆದ್ರೂ ಆಗಬಹುದು ಅಂತ ಅನ್ನಿಸ್ತು ಏನಕ್ಕೆ ಅಂದ್ರೆ ಅಮೆರಿಕಾ ಯುರೋಪ್ ಅಂತ ದೇಶಗಳಲ್ಲಿ ಆಲ್ರೆಡಿ ಮೆಜಾರಿಟಿ ಆಫ್ ದ ಜನ ಐಫೋನ್ ಯೂಸ್ ಮಾಡ್ತಾರೆ ಆಂಡ್ರಾಯ್ಡ್ ಗಿಂತ ಸೊ ಅದು ನಮ್ಮ ದೇಶದಲ್ಲೂ ಕೂಡ ಆದರೂ ಆಗಬಹುದು ನಮ್ಮ ದೇಶದಲ್ಲಿ apple ನಮ್ಮೆಲ್ಲ ಒನ್ ಆಫ್ ದ ಫಾಸ್ಟೆಸ್ಟ್ ಗ್ರೋಯಿಂಗ್ ಬ್ರಾಂಡ್ ಫಾಸ್ಟೆಸ್ಟ್ ಗ್ರೋಯಿಂಗ್ ನೀವು ನಂಬುತ್ತೀರಾ 2023ನೇ ಇಸವಿ ಕಳೆದ ವರ್ಷ ಆಪಲ್ ನವರು 90 ಲಕ್ಷಕ್ಕಿಂತ ಹೆಚ್ಚು ಐಫೋನ್ ಗಳನ್ನ ಅಪ್ರಾಕ್ಸಿಮೇಟ್ಲಿ 90 ಲಕ್ಷ ಐಫೋನ್ ಗಳನ್ನ ಸೇಲ್ ಮಾಡಿದ್ದಾರೆ 90 ಲಕ್ಷ ಯಪ್ಪ ನಮ್ಮ ದೇಶದಲ್ಲಿ ಬಡವರಿಗೆ ಎಲ್ಲಾ ಬಡವರು ಬಡದೇಶ ಅಂತ ಕರೀತೀವಲ್ಲ 90 ಲಕ್ಷ ಜನ ಐಫೋನ್ ಪರ್ಚೇಸ್ ಮಾಡಿದ್ದಾರೆ ಅನ್ನೋದು ಲೆಕ್ಕ ಹಾಕೊಳ್ಳಿ 90 ಲಕ್ಷ ಜನ ಎಲ್ಲರ ಹತ್ರನು ಐಫೋನ್ ಇದೆ ಗುರು ಈಗ ಎಲ್ಲರೂ ತಗೋತಾರೆ.

ಐಫೋನ್ ಒಂದು ರೀತಿ ಹಂಗೆ ಆಗ್ಬಿಟ್ಟಿದೆ ಇನ್ನೊಂದು ಇಂಟರೆಸ್ಟ್ ಸ್ಟಾಟಿಸ್ಟಿಕ್ಸ್ ಏನಪ್ಪಾ ಅಂತ ಅಂದ್ರೆ apple ನಮ್ಮ ಭಾರತದ ಮಾರ್ಕೆಟ್ ಶೇರ್ ಅಲ್ಲಿ ಸಿಕ್ಸ್ ಟು 7% ಅಪ್ರಾಕ್ಸಿಮೇಟ್ಲಿ ಮಾರ್ಕೆಟ್ ಶೇರ್ ನ ಹೊಂದಿದ್ದಾರೆ ಸಿಕ್ಸ್ ಟು 7% ಕ್ರೇಜಿ ಒಂದು ರೀತಿ ಕಳೆದ ವರ್ಷ ಕ್ಲೋಸ್ ಟು 10 ಬಿಲಿಯನ್ ಡಾಲರ್ 80000 ಕೋಟಿಯಷ್ಟು ಆಪಲ್ ಅಂದ್ರೆ ಬರಿ ಐಫೋನ್ ಅಷ್ಟೇ ಅಲ್ಲ ಆಪಲ್ ಓವರ್ ಆಲ್ ರೆವೆನ್ಯೂ 80000 ಕೋಟಿ ಕ್ಲೋಸ್ ಟು 80000 ಕೋಟಿ 10 ಬಿಲಿಯನ್ ಡಾಲರ್ ಅದರಲ್ಲಿ ಈ ಐಫೋನ್ ಇಂದು ರೆವಿನ್ಯೂ ಕೇಳಿದ್ರೆ ಶಾಕ್ ಆಗಬಹುದು ನಿಮಗೆ ಗೊತ್ತ 50000 ಕೋಟಿ ಅಂತೆ 50000 ಕೋಟಿ ಅಷ್ಟು ಸೇಲ್ಸ್ ನಮ್ಮ ದೇಶದಿಂದ ಆಪಲ್ ನವರಿಗೆ ಐಫೋನ್ ಅಲ್ಲೇ ಆಗ್ತಾ ಇದೆ 60% ಮಾರ್ಕೆಟ್ ಅಂದ್ರೆ ಟೋಟಲ್ ರೆವಿನ್ಯೂ ಅಲ್ಲಿ 60% ಐಫೋನ್ ಇಂದಾನೆ ಬರ್ತಿದೆ ಯಪ್ಪ ದೇವರೇ ನಾನು ನಿಮಗೆ ಓವರ್ ಆಲ್ ಒಂದು ಕನ್ಕ್ಲೂಷನ್ ಕೊಡಬೇಕು ಅಂದ್ರೆ ನಾನು ಹೇಳೋದು ಇಷ್ಟೇನೆ ಐಫೋನ್ ನ ತಗೊಳ್ಳಿ ಆಯ್ತಾ ಅಂದ್ರೆ ಐಫೋನ್ ಆದ್ರೂ ಆಗಿರಬಹುದು ಆಂಡ್ರಾಯ್ಡ್ ಆದ್ರೂ ಆಗಿರಬಹುದು ನಿಮ್ಮ ಒಂದು ನೀಡ್ಸ್ ಅನ್ನ ಅದು ಪೂರೈಕೆ ಮಾಡ್ತಾ ಇದೆ ಅಂದ್ರೆ ಆಯ್ತಾ ಕೆಲವು ಜನಕ್ಕೆ whatsapp facebook ಕೆಲವೊಂದು ಬೇಸಿಕ್ ಕೆಲಸವನ್ನ ಮಾಡೋದಕ್ಕೆ ಮಾತ್ರ ಫೋನ್ ಬೇಕು ಆಯ್ತಾ ನೀವು ಐಫೋನ್ ತಗೊಂಡು ಉಪಯೋಗ ಏನು ನಿಮ್ಮ ಕೆಲಸವನ್ನ ಅದು ಪೂರೈಕೆ ಮಾಡ್ತಾ ಇದೆ ಅಂದ್ರೆ 15000 ಫೋನ್ ಸಾಕು ಅದಕ್ಕೆ ಆಯ್ತಾ ಅದನ್ನ ತಗೊಳ್ಳಿ ನಿಮ್ಮ ನೀಡ್ ಗಿಂತ ಜಾಸ್ತಿ ದುಡ್ಡಿದೆ ಅಂದ್ಬಿಟ್ಟು ದುಡ್ಡಿದ್ರೆ ಪರವಾಗಿಲ್ಲ ಕೋಟ್ಯಾಂತರ ರೂಪಾಯಿ ದುಡ್ಡಿದೆ ಅಂದ್ರೆ ನಿಮಗೆ ಮ್ಯಾಟರ್ ಆಗಲ್ಲ ನೀವು ಯಾವ ಫೋನ್ ಆದ್ರೂ ತಗೊಳ್ಳಿ ಆಯ್ತಾ ನೀವು ಇಎಂಐ ಅಲ್ಲಿ ಕಷ್ಟಪಟ್ಟು ತಿಂಗಳ ತಿಂಗಳ ನೀವು ಕಟ್ಬಿಟ್ಟು ಫೋನ್ ನ ತಗೋತಾ ಇದ್ದೀರಾ ಅಂದ್ರೆ ದಯವಿಟ್ಟು ಯೋಚನೆ ಮಾಡಿ ಆಯ್ತಾ.

ನಿಮಗೆ ಗೊತ್ತು ಗೊತ್ತಾಗಲ್ಲ ಫ್ಯೂಚರ್ ನಲ್ಲಿ ಒಂದು ದಿನ ಛೇ ನಾನು ಆ ಫೋನ್ ತಗೋಬಾರದಾಗಿತ್ತು ಅಂತ ಅನ್ನಿಸಬಾರದು ನಿಮಗೆ ಏನಕ್ಕೆ ಅಂದ್ರೆ ಈ ಸ್ಮಾರ್ಟ್ ಫೋನ್ ಗಳೆಲ್ಲ ಡಿಪ್ರಿಸಿಯೇಷನ್ ಡಿಪ್ರಿಸಿಯೇಟಿಂಗ್ ಅಸೆಟ್ ಆಯ್ತು ಅಂದ್ರೆ ದಿನ ಕಳೆದಂಗೆ ಅದರ ಬೆಲೆ ಕಡಿಮೆ ಆಗ್ತಾ ಹೋಗುತ್ತೆ ಚಿನ್ನ ನೋಡಿ ಅದು ನೀವು ತಗೊಂಡ್ರುವೆ ಫ್ಯೂಚರ್ ನಲ್ಲಿ ಅದರ ಬೆಲೆ ಜಾಸ್ತಿ ಆಗ್ತಾ ಹೋಗುತ್ತೆ ಈವನ್ ವೆಹಿಕಲ್ ಗಳು ಅಷ್ಟೇ ಕಾರು ಬೈಕ್ ಅಷ್ಟೇನೆ ಡಿಪ್ರಿಸಿಯೇಷನ್ ಡಿಪ್ರಿಸಿಯೇಟಿಂಗ್ ಅಸೆಟ್ ಕಡಿಮೆ ಆಗ್ತಾ ಹೋಗುತ್ತೆ ನೀವು ಸೈಟ್ ಜಮೀನು ಎಲ್ಲಾ ಕೆಲವೊಂದು ಸಲ ಮೇಲಕ್ಕೆ ಹೋಗಬಹುದು ಆ ರೀತಿ ಸೋ ಈ ಡಿವೈಸ್ ಅಂದ್ರೆ ಈ ವಸ್ತುಗಳ ಬೆಲೆ ಕಡಿಮೆ ಆಗ್ತಾ ಹೋಗುತ್ತೆ ಆಯ್ತಾ ಸೋ ಅದರಿಂದ ಈ ಡಿಪ್ರಿಸಿಯೇಟಿಂಗ್ ವಸ್ತುಗಳ ಮೇಲೆ ಜಾಸ್ತಿ ದುಡ್ಡನ್ನ ಹಾಕೋದಕ್ಕೆ ಹೋಗಬೇಡಿ ಅದನ್ನ ಉಳಿಸಿಕೊಳ್ಳಿ ಬೇರೆ ಇನ್ನೊಂದಕ್ಕೆ ಎಲ್ಲಾದರೂ ಇನ್ವೆಸ್ಟ್ ಮಾಡಿ ಸೋ ಆ ರೀತಿ ಆಯ್ತಾ ಸೋ ಇದು ನನ್ನ ಸಜೆಶನ್ ಆಂಡ್ರಾಯ್ಡ್ ಆದ್ರೂ ಆಯ್ತು ಐಫೋನ್ ಆದ್ರೂ ಆಯ್ತು ನಿಮ್ಮ ಅವಶ್ಯಕತೆಗೆ ತಕ್ಕಂಗೆ ಸ್ಮಾರ್ಟ್ ಫೋನ್ ನ ಪರ್ಚೇಸ್ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments