ನೀವೇನಾದ್ರು ಐಫೋನ್ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಈ amazon flipkart ಸೇಲ್ ಟೈಮ್ ಅಲ್ಲಿ ಹೆವಿ ಡಿಸ್ಕೌಂಟ್ ಸಿಗ್ತಾ ಇದೆ ತುಂಬಾ ಕಡಿಮೆಗೆ ಸಿಕ್ತಾ ಇದೆ ಅಂತ ನಾಲ್ಕು ಐದು ವರ್ಷ ಹಳೆ ಐಫೋನ್ ನ ಪರ್ಚೇಸ್ ಮಾಡ್ತಾ ಇದ್ರೆ ದಯವಿಟ್ಟು ಆ ತಪ್ಪನ್ನ ಮಾಡೋದಕ್ಕೆ ಹೋಗಬೇಡಿ ಏನಕ್ಕೆ ಅಂದ್ರೆ ನಾವು ಒಂದು ಐಫೋನ್ ಪರ್ಚೇಸ್ ಮಾಡಿದ್ವು ಅಂದ್ರೆ ಅಟ್ಲೀಸ್ಟ್ ಐದರಿಂದ ಆರು ವರ್ಷ ಯೂಸ್ ಮಾಡೋ ತರ ಇರಬೇಕು ಮಿನಿಮಮ್ ಆಲ್ರೆಡಿ ನಾಲ್ಕರಿಂದ ಐದು ವರ್ಷ ಹಳೆ ಫೋನ್ ನೀವು ತಗೊಂಡು ಬಿಟ್ರೆ ಸರಿಯಾಗಿ ಎರಡು ವರ್ಷ ಯೂಸ್ ಮಾಡೋದಕ್ಕೆ ಆಗಲ್ಲ ಸೋ ಅದರಿಂದ ತುಂಬಾ ಹಳೆ ಐಫೋನ್ ಗಳನ್ನ ದಯವಿಟ್ಟು ಪರ್ಚೇಸ್ ಮಾಡೋದಕ್ಕೆ ಹೋಗ್ಬೇಡಿ ಯಾವುದೆಲ್ಲ ಐಫೋನ್ ನ ಈ ವರ್ಷ ಗೋಬಹುದು?
ನೀವೇನಾದ್ರೂ ಐಫೋನ್ 14 ಮತ್ತು ಐಫೋನ್ 15 ನ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಪ್ರಾಬ್ಲಮ್ ಇಲ್ಲ ಆರಾಮಾಗಿ ಪರ್ಚೇಸ್ ಮಾಡಿ iphone 13 ತಗೋಬಹುದು ಪ್ರಾಬ್ಲಮ್ ಇಲ್ಲ 13 ಸೀರೀಸ್ ಅನ್ನ ಆಯ್ತಾ ಅದು ಸ್ವಲ್ಪ ಹಳೆದೆ ನೀವು ನಂಬುತ್ತೀರಾ ಐಫೋನ್ 13 ಲಾಂಚ್ ಆಗಿ ಮೂರು ವರ್ಷ ಆಗಿದೆ ಐಫೋನ್ 13 ಮೂರು ವರ್ಷ ಹಳೆ ಫೋನು ಸೋ ನಿಮಗೆ ಬಿಟ್ಟಿದ್ದು ಬಟ್ ಸ್ಟಿಲ್ ಅದು ನನಗೆ ಹಳೆದು ಅನ್ಸುತ್ತೆ ಐಫೋನ್ 13 ಈ ವರ್ಷ ಸೇಲ್ ಟೈಮ್ ಅಲ್ಲಿ 30000 ಸಿಕ್ರು ಸಿಗಬಹುದು ನೋಡಿ ತಗೊಳ್ಳಿ ನನಗೆ ಅನಿಸಿದಂಗೆ ಈ ಫೋನ್ ತಗೊಂಡ್ರೆ ಮುಂದಿನ ಮೂರರಿಂದ ನಾಲ್ಕು ವರ್ಷ ಮೇಜರ್ ಓ ಎಸ್ ಅಪ್ಡೇಟ್ ಅನ್ನ ಆಪಲ್ ನವರು ಕೊಡಬಹುದು ಇತ್ತೀಚೆಗೆ apple ನವರು ಮ್ಯಾಕ್ಸಿಮಮ್ ಅಂತ ಅಂದ್ರೆ ಐದರಿಂದ ಆರು ವರ್ಷಗಳ os ಅಪ್ಡೇಟ್ ನ ಎಲ್ಲಾ ಡಿವೈಸ್ ಗಳಿಗೆ ಕೊಡ್ತಾ ಇದ್ದಾರೆ ಸೋ ಆಲ್ರೆಡಿ ಈ iphone 13 ಸೀರೀಸ್ ಗೆ ios 18 ಅಪ್ಡೇಟ್ ಬಂದಿದೆ ಮುಂದಿನ ಮೂರು ವರ್ಷ ಅಂತ ಅಂದ್ರೆ 100% ios 19 ಬರುತ್ತೆ ios 20 100% ಬರುತ್ತೆ 21 ಮೋಸ್ಟ್ಲಿ ಬರುತ್ತೆ ಅಂತ ಅಂತ ಅನ್ಕೊಳ್ಳೋಣ ಆಯ್ತಾ ನನಗೆ ಅನಿಸಿದಂಗೆ ಬರುತ್ತೆ 22 ಅಂತೂ ಡೌಟೇ ಸೊ ಅದರಿಂದ ಮುಂದಿನ ಮೂರು ವರ್ಷ ಮೇಜರ್ ಓ ಎಸ್ ಅಪ್ಡೇಟ್ ಈ ಒಂದು ಐಫೋನ್ 13 ಗೆ ಬರುತ್ತೆ ಆರಾಮಾಗಿ ಯೂಸ್ ಮಾಡಬಹುದು.
ಕೂಡ ಅಪ್ಡೇಟ್ ಬರುತ್ತೆ ಬಟ್ ಮೇಜರ್ ಓ ಎಸ್ ಅಪ್ಡೇಟ್ ಆಗಿರಲ್ಲ ಸಣ್ಣ ಪುಟ್ಟ ಬಗ್ ಫಿಕ್ಸ್ ಅನ್ನ ಮಾಡ್ತಾರೆ ಸೊ ಅಷ್ಟೇ ಆಯ್ತಾ ಸೋ ಮೂರರಿಂದ ನಾಲ್ಕು ವರ್ಷಕ್ಕೆ ಪ್ರಾಬ್ಲಮ್ ಇಲ್ಲ ios 13 ಇಂದ ಬಟ್ ಸ್ಟಿಲ್ ಯೋಚನೆ ಮಾಡಿ ಅಂತೀನಿ ಇನ್ನು iphone x ಬೇಡವೇ ಬೇಡ xr ಬೇಡ ಅಂತೀನಿ iphone 11 ಕೂಡ ಬೇಡ ಅಂತೀನಿ iphone xs ಬೇಡ ಅಂತೀನಿ 11 ಬೇಡ ಅಂತೀನಿ 12 ಕೂಡ ಬೇಡ ಅಂತೀನಿ ಏನಕ್ಕೆ ಅಂದ್ರೆ ಆಲ್ರೆಡಿ ಐಫೋನ್ x ಗೆ ಅಪ್ಡೇಟ್ ಕೊಡೋದನ್ನ ಸ್ಟಾಪ್ ಮಾಡ್ಬಿಟ್ಟಿದ್ದಾರೆ apple ನವರು ಯಾವುದೇ ಅಪ್ಡೇಟ್ ಬರಲ್ಲ ಬಂದ್ರು ಸಹ ಸಣ್ಣ ಪುಟ್ಟ ಬಗ್ ಫಿಕ್ಸ್ ಗಳು ಸಣ್ಣ ಪುಟ್ಟ ಮೇಜರ್ ಅಪ್ಡೇಟ್ ಅಲ್ಲ ಅದು ಇದೆ ಸಣ್ಣ ಪುಟ್ಟ ಅಪ್ಡೇಟ್ ಬರುತ್ತೆ ಅಷ್ಟೇನೆ ಲಾಸ್ಟ್ ಅಂದ್ರೆ ios 16 ಕೊನೆ ಅದಾದ್ಮೇಲೆ ಈ iphone x ಗೆ ಯಾವುದೇ ಅಪ್ಡೇಟ್ ಬಂದಿಲ್ಲ ಇನ್ನು iphone xs xs max ಮತ್ತು iphone xr ಈ ಫೋನ್ ಗಳಿಗೆ ಈ ವರ್ಷ ios ಅಪ್ಡೇಟ್ ಬಂದಿದೆ ಮುಂದಿನ ವರ್ಷ ios 19 ಅಪ್ಡೇಟ್ 100% ಬರಲ್ಲ ಆಯ್ತಾ ನಾರ್ಮಲ್ ಅಪ್ಡೇಟ್ ಗಳು ಬರ್ತವೆ ಸಣ್ಣ ಪುಟ್ಟದ್ದು ಬಿಟ್ರೆ ಮೇಜರ್ os ಅಪ್ಡೇಟ್ ಮುಂದಿನ ವರ್ಷದಿಂದ ಐಫೋನ್ ಗಳಿಗೆ ಬರಲ್ಲ ಇನ್ನು ಐಫೋನ್ 11 ಗೆ ಮುಂದಿನ ವರ್ಷ ಮೋಸ್ಟ್ಲಿ ಬರುತ್ತೆ ಗ್ಯಾರಂಟಿ ಇಲ್ಲ ಮೋಸ್ಟ್ಲಿ ios 19 ಅಪ್ಡೇಟ್ ಬರುತ್ತೆ ಅಂತ ಅನ್ಕೊಳೋಣ ಎಷ್ಟೋ ಸಲ apple ನವರು ಎರಡು ಸೀರೀಸ್ ಫೋನ್ ಗಳ ಅಪ್ಡೇಟ್ ಅನ್ನ ಒಂದೇ ಸಲ ಸ್ಟಾಪ್ ಮಾಡಿರೋ ಎಕ್ಸಾಂಪಲ್ ಗಳಿದಾವೆ ಸೋ ಈ ಐಫೋನ್ xs xr ಮತ್ತು 11 ಸೀರೀಸ್ ಓ ಎಸ್ ಅಪ್ಡೇಟ್ ಅನ್ನ ಒಂದೇ ಸಲ ಸ್ಟಾಪ್ ಮಾಡಿದ್ರು ಮಾಡಬಹುದು ಹೇಳೋದಕ್ಕೆ ಆಗಲ್ಲ.
ಐಫೋನ್ 11 ಸೀರೀಸ್ ಗೆ ಮ್ಯಾಕ್ಸಿಮಮ್ ಅಂದ್ರೆ ಒಂದು ವರ್ಷ ಮೇಜರ್ ಅಪ್ಡೇಟ್ ಬರಬಹುದು ಅದಾದ್ಮೇಲೆ ನಾರ್ಮಲ್ ಅಪ್ಡೇಟ್ ಬರುತ್ತೆ ಬಿಟ್ರೆ ಮೇಜರ್ ಓ ಎಸ್ ಅಪ್ಡೇಟ್ ಬರಲ್ಲ ಸೋ ಐಫೋನ್ 11 ನೀವು ನನಗೆ ಅನಿಸಿದಂಗೆ ಕರೆಕ್ಟಾಗಿ ಜಾಸ್ತಿ ಅಂದ್ರೆ ಕಷ್ಟಪಟ್ಟುಕೊಂಡು ಎರಡು ವರ್ಷ ಯೂಸ್ ಮಾಡಬಹುದು ಆಮೇಲೆ ಕೆಲವೊಂದು ಸಾಫ್ಟ್ವೇರ್ ಗಳ ಸಪೋರ್ಟ್ ಅನ್ನ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಕೂಡ ಸ್ಟಾಪ್ ಮಾಡ್ತಾರೆ ಎಕ್ಸಾಂಪಲ್ whatsapp ಅವರು ಒಂದೇ ಸಲ ಈ ಫೋನಿಗೆ ನಾವು ಸಪೋರ್ಟ್ ಅನ್ನ ಕೊಡ್ತಿಲ್ಲ ಅನ್ನಬಹುದು netflix ಅವರು ಸಪೋರ್ಟ್ ಅನ್ನ ಕೊಡ್ತಿಲ್ಲ ಅನ್ನಬಹುದು ಸೋ ಏನಾಗುತ್ತೆ ಆ ಟೈಮಲ್ಲಿ ನಿಮ್ಮ ಫೋನ್ ಗಳಲ್ಲಿ whatsapp netflix ಯೂಸ್ ಮಾಡೋದು ಸ್ಟಾಪ್ ಆಗೋ ಚಾನ್ಸಸ್ ಇರುತ್ತೆ ಸೋ ಈ ವಿಷಯವನ್ನು ತಲೆಯಲ್ಲಿ ಇಟ್ಟುಕೊಳ್ಳಿ ನಂತರ iphone 12 ಸೀರೀಸ್ ಗೆ ಬರ್ತೀನಿ ಆಯ್ತಾ iphone 12 ಒಂದು ರೀತಿ ಮಧ್ಯದಲ್ಲಿದೆ iphone 12 ಗೆ ಆರಾಮಾಗಿ ios 19 ಅಪ್ಡೇಟ್ ಬರುತ್ತೆ 20 ಅಪ್ಡೇಟ್ ಮೋಸ್ಟ್ಲಿ ಬರುತ್ತೆ ಅಂತ ಅಂದುಕೊಳ್ಳೋಣ ಎರಡು ವರ್ಷ ಅಪ್ಡೇಟ್ ಬರಬಹುದು ಈ iphone 12 ಸೀರೀಸ್ ಗೆ ಆಮೇಲೆ ಕಷ್ಟನೇ ಆಯ್ತಾ ಸೋ ಕರೆಕ್ಟಾಗಿ ಒಂದು ಎರಡರಿಂದ ಮೂರು ವರ್ಷ ಯೂಸ್ ಮಾಡಬಹುದು ಆಮೇಲೂ ಕೂಡ ಸಣ್ಣ ಪುಟ್ಟ ಅಪ್ಡೇಟ್ ನ ಕೊಡ್ತೀರಾ ಆಮೇಲೂ ಕೂಡ ನೀವು ಆರಾಮಾಗಿ ಒಂದು ವರ್ಷ ಎರಡು ವರ್ಷ ಯೂಸ್ ಮಾಡಬಹುದು ಬಟ್ ಆಲ್ರೆಡಿ ಹಳೆ ಫೋನ್ ನ ನೀವು ಹೊಸ ಸಾಫ್ಟ್ವೇರ್ ಮುಖಾಂತರ ಯೂಸ್ ಮಾಡಿದ್ರೆ ಬ್ಯಾಟರಿ ಬ್ಯಾಕಪ್ ಕರೆಕ್ಟಾಗಿ ಬರಲ್ಲ ಆಪ್ಟಿಮೈಸೇಶನ್ ಸರಿ ಇರಲ್ಲ ಸೋ ಈ ರೀತಿ ಕೆಲವೊಂದು ಇಶ್ಯೂ ನೀವು ಫೇಸ್ ಮಾಡಬೇಕಾಗುತ್ತೆ.
ನೀವು ಐಫೋನ್ ತಗೋಬೇಕು ಅನ್ಕೊಂಡ್ರೆ ಅಟ್ಲೀಸ್ಟ್ iphone 13 ಇಂದ ತಗೊಳೋಕೆ ಶುರು ಮಾಡಿ iphone 13 ಸೀರೀಸ್ iphone 14 ಸೀರೀಸ್ ಅಥವಾ 15 ಸೀರೀಸ್ 16 ಬಡ್ಜೆಟ್ ಇದ್ರೆ 16 ತಗೋಬಹುದು ನೀವು ನಾನು iphone 13 ಬೇಡ ಅಂತೀನಿ ಬಟ್ ಇಲ್ಲ ನಿಮಗೆ ಅದೇ ಬೇಕು ಇನ್ನು ತುಂಬಾ ಕಡಿಮೆ ದುಡ್ಡಿಗೆ ಬೇಕು ಅಂದ್ರೆ iphone 13 ತಗೊಳ್ಳಿ ಆಯ್ತಾ ಅದಕ್ಕಿಂತ ಕೆಳಗೆ ಹೋಗ್ಬೇಡಿ ಅಂತ ನನಗೆ ಅನ್ಸುತ್ತೆ ಎಷ್ಟೋ ಸಲ instagram ಅಲ್ಲಿ ನೋಡ್ತಾ ಇರ್ತೀನಿ ಎಷ್ಟೋ ಜನ ಈಗಲೂ ಐಫೋನ್ ಆ ಏನು 7 8 ಎಲ್ಲ ತಗೊಂಡಿರೋದು ನೋಡಿದೀನಿ ಕೆಲವು ಜನ ಐಫೋನ್ ಎಕ್ಸ್ ತಗೊಳೋದು ನೋಡಿದೀನಿ ಈಗಲೂ ಈಗಲೂ ತಗೋತಾ ಇರ್ತಾರೆ ಅವರಿಗೆ ಗೊತ್ತಾಗಲ್ಲ ಅನ್ಸೋದು ಮೋಸ್ಟ್ಲಿ ದಯವಿಟ್ಟು ಕಡಿಮೆಗೆ ಸಿಕ್ತಿದೆ ಅಂದ್ಬಿಟ್ಟು ಫುಲ್ ಕಡಿಮೆಗೆ ಸಿಗ್ತಿದೆ ಅಂತ ತಗೊಳೋದಕ್ಕೆ ಹೋಗ್ಬೇಡಿ ಏನೋ ಐಫೋನ್ ಲೋಗೋ ತೋರಿಸಿಕೊಂಡು ಇದು ಮಾಡೋದಕ್ಕೆ ತಗೊಳೋಕೆ ತಗೋತೀರಾ ಅಷ್ಟೊಂದು ದುಡ್ಡು ಕೊಡ್ತಾ ಇರ್ತೀರಾ ಒಳ್ಳೆ ಫೋನ್ ನೇ ತಗೊಳ್ಳಿ ಐಫೋನ್ ತಗೊಂಡು ಹೇಳ್ತಿನಲ್ಲ ಅಟ್ಲೀಸ್ಟ್ ಐದು ವರ್ಷ ಯೂಸ್ ಮಾಡ್ತಾ ಇರಬೇಕು ಐದು ವರ್ಷ ಮಿನಿಮಮ್ ಐದು ವರ್ಷ ಅದು ಬೇಡ ನಾಲ್ಕು ವರ್ಷನಾದರೂ ಯೂಸ್ ಮಾಡೋದು ಇರಬೇಕು ಮಿನಿಮಮ್ ಆಯ್ತಾ ಸೋ ದುಡ್ಡನ್ನ ಯೋಚನೆ ಮಾಡಿ ಒಳ್ಳೆ ಕಡೆಗೆ ಹಾಕಿ ಸುಮ್ನೆ ಪರ್ಚೇಸ್ ಮಾಡೋದಕ್ಕೆ ಹೋಗ್ಬೇಡಿ.


