Thursday, November 20, 2025
HomeTech NewsMobile Phonesನೋಕಿಯಾ ಮೇಲೆ ಎನ್‌ವೀಡಿಯಾ ಹೂಡಿಕೆ – ಎಐ ಸ್ಪರ್ಧೆಯಲ್ಲಿ ಹೊಸ ತಿರುವು!

ನೋಕಿಯಾ ಮೇಲೆ ಎನ್‌ವೀಡಿಯಾ ಹೂಡಿಕೆ – ಎಐ ಸ್ಪರ್ಧೆಯಲ್ಲಿ ಹೊಸ ತಿರುವು!

ನೋಕಿಯಾ ಗೆ ಬಂತು 8000 ಕೋಟಿ ಹಣ ಇನ್ಡಿಯಾದಿಂದ ದಿಗ್ಗಜ ಕಂಪನಿಗೆ ಮರುಜೀವ ಮತ್ತೆ ಮರುಕಳಿಸುತ್ತ ನೋಕಿಯಾ ವೈಭವ ಅದೊಂದು ಕಾಲ ಇತ್ತು ಎಲ್ಲರ ಕೈಯಲ್ಲೂ ನೋಕಿಯಾ ಫೋನ್ ಫೋನ್ ಅಂದ್ರೆ ನೋಕಿಯಾ ಅನ್ನೋ ಹಾಗೆ ಫೇಮಸ್ ಆಗಿತ್ತು ಆದರೆ ಮಾರ್ಕೆಟ್ಗೆ ಟಚ್ ಸ್ಕ್ರೀನ್ ಲಗ್ಗೆ ಇಟ್ಟಿದ್ದ ತಡ ನೋಕಿಯಾ ಇತಿಹಾಸ ಸೇರಿದೆ ಇವತ್ತಿನ ಮಕ್ಕಳಿಗೆ ಅಂತದೊಂದು ಲೆಜೆಂಡರಿ ಫೋನ್ ಇತ್ತು ಅನ್ನೋ ಪರಿಚಯನೂ ಇಲ್ಲ ಆದರೆ ಈ ಎಐ ಯುಗದಲ್ಲಿ ಮತ್ತೆ ನೋಕಿಯಾ ತನ್ನ ಚಾಪು ಮೂಡಿಸಲು ಮುಂದಾಗಿದೆ ಅಚ್ಚರಿ ಅನ್ನೋ ಹಾಗೆ ಎಐ ಜಗತ್ತಿನ ದೈತ್ಯ ಎನ್ವಿಡಿi ನೋಕಿಯಾದಲ್ಲಿ ಶೇರು ಖರೀದಿಸಿದೆ ಒಂದು ಬಿಲಿಯನ್ ಡಾಲರ್ ನೀಡಿ ಎನ್ವಿಡಿಯಾದ 2.9% ನೋಕಿಯಾ ಶೇರುಗಳನ್ನ ಬೈ ಮಾಡಿದೆ. ಇದರಿಂದ ದಶಕದಲ್ಲೇ ಮೊದಲ ಬಾರಿಗೆ ನೋಕಿಯಾ ಶೇರುಗಳು ಹಸಿರಾಗಿವೆ. ಎಐ ರೇಸ್ ನಲ್ಲಿ ಎನ್ವಿಡಿಯಾ ಹೂಡಿಕೆ ನೋಕಿಯಾನ ಮತ್ತೆ ಉತ್ತುಂಗಕ್ಕೆ ಕಳಿಸುತ್ತಾ? ಹಾಗಿದ್ರೆ ನೋಕಿಯಾ ವೈಭವ ಮತ್ತೆ ಮರುಕಳಿಸುತ್ತಾ? ಎನ್ವಿಡಿಯಾ ದಂತ ದೈತ್ಯ ಕಣ್ಮೆರೆಯಾಗಿರೋ ನೋಕಿಯಾ ಮೇಲೆ ಹೂಡಿಕೆ ಮಾಡ್ತಿರೋದು ಯಾಕೆ? ಎಐ ಯುಗದಲ್ಲಿ ನೋಕಿಯಾ ಮತ್ತೆ ಕಂಬ್ಯಾಕ್ ಮಾಡುತ್ತಾ? ಎನ್ವಿಡಿಯಾ ಹೂಡಿಕೆ ಹಿಂದಿರೋ ಗುಟ್ಟೇನು? ಬನ್ನಿ ನೋಕಿಯಾ ಕುರಿತು ಆಗ್ತಿರೋ ಈ ದೊಡ್ಡ ಬೆಳವಣಿಗೆಯನ್ನ ಈ ವರದಿಯಲ್ಲಿ ನೋಡೋಣ. ನೋಕಿಯಾ ನೋಕಿಯಾದಲ್ಲಿ ಎನ್ವಿಡಿಯಾ ಗೆ ಪಾಲು.

ತನ್ನ ಅತ್ಯಾಧುನಿಕ ಚಿಪ್ ಗಳಿಂದ ಎಐ ಲೋಕದಲ್ಲಿ ಕ್ರಾಂತಿ ಸೃಷ್ಟಿಸುತ್ತಿರೋ ಎನ್ವಿಡಿಯಾ ನೋಕಿಯಾದಲ್ಲಿ ಇನ್ವೆಸ್ಟ್ ಮಾಡಿದೆ. ಬರೋಬರಿ ಒಂದು ಬಿಲಿಯನ್ ಡಾಲರ್ ನೀಡಿ ಪ್ರತಿ ಶೇರಿಗೆ 6 ಡಾಲರ್ ನಂತೆ 16.6 ಕೋಟಿ ನೋಕಿಯಾ ಶೇರುಗಳನ್ನ ಖರೀದಿಸಿದೆ ಅಂದರೆ ಹತ್ರ 9000 ಕೋಟಿ ಸುಳಿದಿದೆ. ಡೀಲ್ ಪ್ರಕಾರ ಎನ್ ಮೀಡಿಯಾ ಗೆ ನೋಕಿಯಾದ 2.9% ಸ್ಟೇಕ್ ಹೋಗುತ್ತೆ. ಈ ಮೂಲಕ ಎನ್ ಮೀಡಿಯಾ ನೋಕಿಯಾದ ಎರಡನೇ ಅತೀ ದೊಡ್ಡ ಪಾಲುದಾರ ಆಗಲಿದೆ. ಹೌದು, ಜಗತ್ತಿನ ಅತೀ ದೊಡ್ಡ ಚಿಪ್ ತಯಾರಕ ಕಂಪನಿ ನೋಕಿಯಾ ದ ಎರಡನೇ ದೊಡ್ಡ ಮಾಲೀಕ ಆಗಲಿದೆ. ಈ ಸುದ್ದಿ ಬಂದಿದ್ದ ತಡ ಶೇರು ಮಾರ್ಕೆಟ್ ನಲ್ಲಿ ನೋಕಿಯಾನ ನ ಹಿಡಿಯೋರೇ ಇಲ್ಲ ಅನ್ನೋ ಹಾಗಾಗಿದೆ. ನ್ಯೂ ಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ನೋಕಿಯಾದ ಪ್ರತಿ ಶೇರಿನ ಬೆಲೆ ಏಳು ಡಾಲರ್ ತಲುಪಿದೆ. ಒಂದೇ ದಿನದಲ್ಲೇ ಸುಮಾರು 22 ಪರ್ಸೆಂಟ್ ಏರಿಕೆ ಕಂಡಿವೆ. ಸ್ನೇಹಿತರೆ ಇದು ಇತಿಹಾಸ. ಕೊನೆ ಬಾರಿಗೆ 2016 ರಲ್ಲಿ ನೋಕಿಯಾ ಶೇರು ಗಳು ಈ ಬರಿ ಜಂಪ್ ಆಗಿದ್ದವು. ಈಗ ಮತ್ತೆ 10 ವರ್ಷಗಳ ನಂತರ ಮೊದಲ ಬಾರಿಗೆ ಚೇತರಿಕೆ ಕಾಣುತ್ತಿವೆ. ಆದರೆ ಇದ್ದಕ್ಕಿದ್ದಂತೆ ಎನ್ ಮೀಡಿಯಾ ನೋಕಿಯಾದಲ್ಲಿ ದುಡ್ಡು ಹಾಕ್ತಿರೋದು ಯಾಕೆ? ಒಂದು ಕಾಲದಲ್ಲಿ ಫೋನ್ ಮಾರ್ಕೆಟ್ನ ಆಳ್ತಿದ್ದ ನೋಕಿಯಾ ಈಗ ಬೇರೆ ಕಂಪನಿ ಮುಂದೆ ಬೇಡುವಂತೆ ಆಗಿದ್ದು ಹೇಗೆ ಇದರ್ಥ ಆಗಬೇಕು ಅಂದ್ರೆ ಸ್ವಲ್ಪ ನಾವು ಎರಡು ಕಂಪನಿಗಳ ಹಿನ್ನೆಲೆ ತಿಳ್ಕೊಬೇಕು. ಬದಲಾಗಿದೆ ನೋಕಿಯಾ. ಇನ್ನು ಸಂಕ್ಷಿಪ್ತವಾಗಿ ಹೇಳ್ಬೇಕು ಅಂದ್ರೆ ನೋಕಿಯಾ ಲಾಸ್ ನಲ್ಲಿ ಇದ್ದಾಗ ತನ್ನ ಸ್ಟ್ರಾಟಜಿ ಚೇಂಜ್ ಮಾಡ್ತು. 2011 ರಿಂದ ಈ ಕಡೆ ತನ್ನ ಮೊಬೈಲ್ ಯೂನಿಟ್ ಅನ್ನ ಮೈಕ್ರೋಸಾಫ್ಟ್ ಗೆ ಸೇಲ್ ಮಾಡಿದ್ರು. ಈ ಮೊದಲು ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಮೊದಲಿನಿಂದಲೂ ಪ್ರೆಸೆನ್ಸ್ ಹೊಂದಿದ್ರು, ಆದರೆ 2015 ರಲ್ಲಿ ಅಲ್ಕಟೆಲ್ ಲೊಸೆಂಟ್ ಎಂಬ ಫ್ರೆಂಚ್ ಕಂಪನಿಯನ್ನ ಅಕ್ವೈರ್ ಮಾಡಿಕೊಳ್ಳುತ್ತಾರೆ. ಇದರಿಂದ ನೋಕಿಯಾಗೆ ಬೆಲ್ ಲ್ಯಾಬ್ ಅನ್ನೋ ಕಂಪನಿ ಮೇಲೆ ಹಿಡಿತ ಸಿಗುತ್ತೆ.

ಈ ಅಲ್ಕಟೆಲ್ ಲುಸೆಂಟ್ ಕಂಪನಿ ಬೆಲ್ ಲ್ಯಾಬ್ ನ ಮಾತ್ರ ಸಂಸ್ಥೆಯಾಗಿರುತ್ತೆ. ಈ ಬೆಲ್ ಲ್ಯಾಬ್ ಬಗ್ಗೆ ಹೇಳ್ಬೇಕು ಅಂದ್ರೆ ಇದನ್ನ ಕಂಪನಿ ಅನ್ನೋದಕ್ಕಿಂತ ಲ್ಯಾಬ್ ಅಂದ್ರೆ ಸೂಕ್ತ ಯಾಕಂದ್ರೆ ಬೆಲ್ ಲ್ಯಾಬ್ ಬಳಿ ನೆಟ್ವರ್ಕ್ ಹಾರ್ಡ್ವೇರ್ ಮಾಡೋದ್ರಲ್ಲಿ ತುಂಬಾ ಎಕ್ಸ್ಪೀರಿಯನ್ಸ್ ಇದೆ ಜೊತೆಗೆ ತುಂಬಾ ದೊಡ್ಡ ಆರ್ ಎನ್ ಟಿ ಲ್ಯಾಬ್ ಇದೆ ಹಲವಾರು ಪೇಟೆಂಟ್ ಹಾಗೂ ಟೆಲಿಕಮ್ಯುನಿಕೇಷನ್ಸ್ ಅಂಡ್ ನೆಟ್ವರ್ಕಿಂಗ್ ಟೆಕ್ನಾಲಜಿಯ ಲೈಸೆನ್ಸ್ ಕೂಡ ಪಡ್ಕೊಂಡಿದೆ ಈಗ ಇವೆಲ್ಲ ನೋಕಿಯಾ ಪಾಲಾಗಿವೆ ನೋಕಿಯಾ ಈ ಲೈಸೆನ್ಸ್ ಹಾಗೂ ಪೇಟೆಂಟ್ ಮೇಲೆ ಈಗಲೂ ತುಂಬಾ ರಾಯಲ್ಟಿ ಪಡೆಯುತ್ತೆ ದೊಡ್ಡ ದೊಡ್ಡ ನೆಟ್ವರ್ಕ್ ಕಂಪನಿಗಳಿಗೆ ನೋಕಿಯಾ ಕಾಂಪಿಟೇಷನ್ ಕೊಡುತ್ತಿದೆ ಎಲಿಕ್ಸನ್ ಹವಾಯಿ ಅಂಡ್ Samsung ನೆಟ್ವರ್ಕ್ ಜೊತೆಗೆ ಸ್ಪರ್ಧೆ ಮಾಡ್ತಿದೆ ಈಗ ನೋಕಿಯಾ ವಿಶ್ವದ ಟಾಪ್ ತ್ರೀ ಟೆಲಿಕಾಂ ಉಪಕರಣ ತಯಾರಕರಲ್ಲಿ ಒಂದಾಗಿದೆ ಭಾರತದ ಏರ್ಟೆಲ್ ಜಿಯೋ ವಡಾಫೋನ್ ಸೇರಿ ವಿಶ್ವದ ಹಲವು ಕಂಪನಿಗಳಿಗೆ ತನ್ನ ಉಪಕರಣಗಳನ್ನ ಸಪ್ಲೈ ಮಾಡುತ್ತೆ ಇಂಟರ್ನೆಟ್ ಆಫ್ ಥಿಂಗ್ಸ್ ಅಂದ್ರೆ ಇಂಟರ್ನೆಟ್ ಗೆ ಬೇಕಾಗುವ ಹಾರ್ಡ್ವೇರ್ ಸಾಫ್ಟ್ವೇರ್ ಗಳನ್ನ ನೋಕಿಯಾ ಈಗ ರೆಡಿ ಮಾಡ್ತಿದೆ ಹೀಗಾಗಿ ನೋಕಿಯಾ ಈಗ ಕೇವಲ ಫೋನ್ ಕಂಪನಿ ಅಲ್ಲ ದೊಡ್ಡ ಟೆಲಿಕಾಂ ಪ್ಲೇಯರ್ ಆದರೆ ಎನ್ ಮೀಡಿಯಾ ಯಾಕೆ ಅದೃತ್ತ ಕಣ್ಣು ಹಾಕಿದೆ ಇದರ್ಥ ಆಗೋದಕ್ಕೆ ಸ್ವಲ್ಪ ಅದರ ಹಿನ್ನೆಲೆ ತಿಳ್ಕೊಬೇಕು.

ಎನ್ವಿಡಿಯಾ ಯಾರು ಎನ್ವಿಡಿಯಾ ಬಗ್ಗೆ ಸ್ವಲ್ಪ ಹಿನ್ನೆಲೆ ಹೇಳೋದಾದ್ರೆ ಇದು ಮೂಲತಃ ಒಂದು ಗೇಮಿಂಗ್ ಕಂಪನಿ 1993 ರಲ್ಲಿ ಎನ್ವಿಡಿಯಾ ಶುರುವಾಗಿತ್ತು ಜೇಮ್ಸ್ ಸಿಂಗ್ ವ್ಯಾಂಗ್ ಇದರ ಫೌಂಡರ್ ಹಾಗೂ ಈಗಿನ ಸಿಇಓ ಮೊದಲು ಕಂಪ್ಯೂಟರ್ಗಳಿಗೆ ಗ್ರಾಫಿಕ್ ಕಾರ್ಡ್ ಮಾಡೋಕೆ ಶುರು ಮಾಡಿದ ಎನ್ವಿಡಿಯಾ ಬೇಗ ಪಾಪುಲರ್ ಆಯ್ತು. 1999 ರಲ್ಲಿ ತಮ್ಮ ಐಪಿಓ ಲಾಂಚ್ ಮಾಡಿ ಎನ್ಎಸ್ ಡಿ ಎಕ್ಯು ಎಕ್ಸ್ಚೇಂಜ್ ನಲ್ಲಿ ಲಿಸ್ಟಿಂಗ್ ಆಯ್ತು. 2006 ರಲ್ಲಿ ಸಿಯು ಎ ಅಂತ ಲಾಂಚ್ ಮಾಡಿದ್ರು. ಸಿಯು ಡಿಎ ನಲ್ಲಿ ಸಿಪಿಯು ಜೊತೆಗೆ ಜಿಪಿಯು ನಲ್ಲೂ ಪ್ರೋಗ್ರಾಮ್ ರನ್ ಮಾಡಬಹುದಾಗಿತ್ತು. ಅಂದ್ರೆ ಅಲ್ಲಿವರ್ಗು ಕಂಪ್ಯೂಟರ್ ಸಿಪಿಯು ಗೆ ಒಂದೇ ಟಾಸ್ಕ್ ಕೊಡಬಹುದಿತ್ತು. ಆದ್ರೆ ಈ ಸಿಯು ಬಂದ ಬಳಿಕ ಸಿಪಿಯು ಜೊತೆಗೆ ಜಿಪಿಯು ಕೂಡ ಅದರ ಪ್ಯಾರಲಲ್ ಆಗಿ ಕೆಲಸ ಮಾಡ್ತಿತ್ತು. ಹೀಗಾಗಿ ಗೇಮಿಂಗ್ ಮತ್ತು ಗ್ರಾಫಿಕ್ಸ್ ಕ್ಷೇತ್ರದಲ್ಲಿ ಎನ್ ಮೀಡಿಯಾ ಟಾಪ್ ಕಂಪನಿ ಆಗಿತ್ತು. ಆದರೆ 2010 ರ ನಂತರ ಜಿಪಿಯು ಗಳಿಂದ ಎಲ್ ಎಲ್ ಎಮ್ ಗಳನ್ನ ಟ್ರೈನ್ ಮಾಡಬಹುದು ಅಂತ ಗೊತ್ತಾಯ್ತು. ಇದರಿಂದ ಎಐ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಆಯ್ತು. ಅಲ್ಲಿ ತನಕ ಕೇವಲ ಗೇಮಿಂಗ್ ಕಂಪನಿ ಆಗಿದ್ದ ಎನ್ವಿಡಿi ಡಾಟಾ ಸೆಂಟರ್ ಎಐ ರಿಸರ್ಚ್ ಗಳಲ್ಲಿ ಬಳಕೆಯಾಗೋದಕ್ಕೆ ಶುರುವಾಗಿದೆ. ಈಗ 2025 ರಲ್ಲಿ ಪ್ರತಿ ಡೇಟಾ ಸೆಂಟರ್ ಗಳಲ್ಲಿ ಎನ್ವಿಡಿಯಾ ಗ್ರಾಫಿಕ್ ಕಾರ್ಡ್ ಬಳಕೆಯಾಗುತ್ತೆ. ಓಪನ್ ಎಐಗೂಗಲ್ ಮೆಟಾದಂತ ದೈತ್ಯ ಕಂಪನಿಗಳು ಎನ್ವಿಡಿಯ ಮೇಲೆ ಅವಲಂಬಿತವಾಗಿವೆ. ಮೋಸ್ಟ್ ವ್ಯಾಲ್ಯೂಬಲ್ ಕಂಪನಿಗಳ ಸಾಲಿನಲ್ಲಿ ಎನ್ವಿಡಿಯ apple ಬೀಟ್ ಮಾಡಿ ಮೊದಲ ಸ್ಥಾನಕ್ಕೆ 2025 ರಲ್ಲಿ ಎನ್ವಿಡಿಯಾ ಮೊದಲ ಐದು ಟ್ರಿಲಿಯನ್ ಡಾಲರ್ ಕಂಪನಿಯಾಗಿದೆ. ಎನ್ವಿಡಿಯಾ ಒಟ್ಟು ಆಸ್ತಿ ಜರ್ಮನಿ ಇಂಡಿಯಾ ಜಪಾನ್ ದೇಶಗಳ ಜಿಡಿಪಿ ಗಿಂತ ಹೆಚ್ಚಿದೆ. ಸೋ ಅಲ್ಲಿಗೆ ಒಬ್ಬರು ಟೆಲಿಕಾಂ ದಿಗ್ಗಜ ಮತ್ತೊಬ್ಬರು ಎಐ ಚಿಪ್ ಗಳ ಚಾಂಪಿಯನ್ ಈಗ ಇಬ್ಬರು ಸೇರಿ ಏನ್ ಮಾಡೋಕೆ ಹೊರಟಿದ್ದಾರೆ ಈ ಡೀಲ್ ನಿಂದ ಇಬ್ಬರಿಗೂ ಏನು ಲಾಭ ಅಂತ ಕೇಳಿದ್ರೆ.

ಈ ಒಪ್ಪಂದದಿಂದ ಇಬ್ಬರಿಗೂ ಲಾಭ ಇದೆ ಎನ್ವಿಡಿಯ ಹಾಗೂ ನೋಕಿಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಇಬ್ಬರು ಬಲಿಷ್ಠರು ಎನ್ವಿಡಿಯಾ ಗ್ರಾಫಿಕ್ ಕಾರ್ಡ್ ಚಿಪ್ಸ್ ಹಾಗೂ ಓಪನ್ ಎಐ ನಂತ ಡಾಟಾ ಸೆಂಟರ್ ಗಳಿಗೆ ಕಾರ್ಡ್ ಪೂರೈಕೆ ಮಾಡಿದ್ರೆ ನೋಕಿಯಾ ಟೆಲಿಕಮ್ಯುನಿಕೇಶನ್ ಕ್ಷೇತ್ರದಲ್ಲಿ ಸ್ಟ್ರಾಂಗ್ ಆಗಿದೆ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಲಾಸ್ ಅನುಭ ಭವಿಸಿದ ನಂತರ ತನ್ನ ಗಮನವನ್ನ ಟೆಲಿಕಮ್ಯುನಿಕೇಶನ್ ಕ್ಷೇತ್ರದತ್ತ ತಿರುಗಿಸಿದೆ. ಈಗ ಎನ್ವಿಡಿಯಾ ಅದೇ ಟೆಲಿಕಮ್ಯುನಿಕೇಶನ್ ಸೆಕ್ಟರ್ಗೆ ಕಾಲಿಡಲು ನೋಕಿಯಾದಲ್ಲಿ ಇಂಟರೆಸ್ಟ್ ತೋರಿಸ್ತದೆ. ಎನ್ವಿಡಿಯ ಇಲ್ಲಿ ಹೊಸ ಮಾರುಕಟ್ಟೆಗೆ ಕೈ ಹಾಕಿದೆ. ನೆಟ್ವರ್ಕ್ ಸ್ಟೇಷನ್ ಗಳಲ್ಲಿ ಬಳಕೆಯಾಗು ರೇಡಿಯೋ ಆಕ್ಸಿಸ್ ನೆಟ್ವರ್ಕ್ ಆರ್ಎನ್ ನಲ್ಲಿ ನೋಕಿಯಾ ಎನ್ವಿಡಿಯಾ ಚಿಪ್ ಬಳಕೆ ಮಾಡಲಿದೆ. ಈ ಆರ್ ಎನ್ ಅಂದ್ರೆ ಏನು ಅಂತ ಸಿಂಪಲ್ ಆಗಿ ನೋಡೋದಾದ್ರೆ ಎಂಡ್ ಯೂಸರ್ ಡಿವೈಸಸ್ ಅಂದ್ರೆ ನೀವು ನಿಮ್ಮ ಮೊಬೈಲ್ ಗಳಲ್ಲಿ ರೇಡಿಯೋ ಸಿಗ್ನಲ್ ಮೂಲಕ ಕನೆಕ್ಟ್ ಮಾಡೋದು ಆರ್ ಎನ್ ಕೆಲಸ ಅದರಲ್ಲಿ ಸಣ್ಣ ಮೈಕ್ರೋ ಕಂಟ್ರೋಲ್ ಗಳು ಇರುತ್ತೆ ಅವುಗಳನ್ನ ಮ್ಯಾನೇಜ್ ಮಾಡೋದಕ್ಕೆ ಈ ಎನ್ವಿಡಿಯಾ ಚಿಪ್ ಬಳಕೆಯಾಗಲಿದೆ ಇದರಿಂದ ಎನ್ವಿಡಿಯಾ ಚಿಪ್ ಗಳ ಬೇಡಿಕೆ ಇನ್ನೂ ಹೆಚ್ಚಾಗಲಿದೆ ಮೊದಲು ಡಾಟಾ ಸೆಂಟರ್ ಗಳಿಗಷ್ಟೇ ಚಿಪ್ ಪೂರೈಕೆಗೆ ಸೀಮಿತವಾಗಿದ್ದ ಎನ್ವಿಡಿಯಾ ಈಗ ನೆಟ್ವರ್ಕ್ ಆಪರೇಟಿಂಗ್ ಗಳಿಗೆ ಕೂಡ ಚಿಪ್ ತಯಾರು ಮಾಡಲಿದೆ ಬಳಿಕ ಈ ರಾನ್ ಗಳಲ್ಲಿ ಎಐ ಚಿಪ್ ಬಳಕೆ ಹೆಚ್ಚಾದಂತೆಲ್ಲ ನೋಕಿಯಾ ಬಿಟ್ಟು ಬೇರೆ ಕಂಪನಿಗಳಿಗೆ ಎನ್ವಿಡಿಯಾ ಚಿಪ್ ಗೆ ಬೇಡಿಕೆ ಇಡಬಹುದು. ಸದ್ಯಕ್ಕೆ ಸಿಕ್ಸ್ ಜಿ ಟೆಕ್ನಾಲಜಿ ಅಭಿವೃದ್ಧಿ ಹಂತದಲ್ಲಿದ್ದು ಮುಂಬರುವ ದಿನಗಳಲ್ಲಿ ಎಐ ನೇಟಿವ್ ನೆಟ್ವರ್ಕ್ ಡಿಸೈನ್ ಮಾಡೋದು ಅಗತ್ಯವಾಗುತ್ತೆ ಆದರೆ ಸಿಕ್ಸ್ ಜಿ ಅಂತ ನೆಟ್ವರ್ಕ್ ಗಳಲ್ಲಿ ಎಐ ಬಳಕೆ ಹೆಚ್ಚಾಗಲಿದೆ.

60 ಟೆಕ್ನಾಲಜಿಯನ್ನ ಎಐ ಗೆ ಸೂಟ್ ಆಗೋ ತರಾನೇ ಡಿಸೈನ್ ಮಾಡಬೇಕಾಗುತ್ತೆ ಅದಕ್ಕಾಗಿ ಈಗಲಿಂದಲೇ ಮಾರ್ಕೆಟ್ ಮೇಲೆ ಇನ್ಫ್ಲುಯೆನ್ಸ್ ಮಾಡೋದು ಎನ್ವಿಡಿಯಾ ಲೆಕ್ಕಾಚಾರ. ಒಟ್ಟಿನಲ್ಲಿ ಹೇಳೋದಾದ್ರೆ ಎನ್ವಿಡಿಯಾ ತನ್ನ ಮಾರ್ಕೆಟ್ ಜಾಸ್ತಿ ಮಾಡಿಕೊಳ್ಳೋಕೆ ಟೆಲಿಕಮ್ಯುನಿಕೇಶನ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಟೆಲಿಕಮ್ಯುನಿಕೇಶನ್ ಕ್ಷೇತ್ರ ಮೊದಲು ಹಾರ್ಡ್ವೇರ್ ಮೇಲೆ ಡಿಪೆಂಡ್ ಆಗಿತ್ತು, ಈಗ ಎಐ ಡಿಪೆಂಡೆನ್ಸಿ ಜಾಸ್ತಿ ಆಗುತ್ತೆ ಅನ್ನೋದು ಎನ್ವಿಡಿಯಾ ನಂಬಿಕೆ. ಇನ್ನು ನೋಕಿಯಾಗೆ ಏನು ಲಾಭ ಅಂತ ನೋಡಿದ್ರೆ ಸ್ವಲ್ಪ ಅಚ್ಚರಿ ಆಗುತ್ತೆ. ಎನ್ವಿಡಿಯಾದ ಒಂದು ಬಿಲಿಯನ್ ಹೂಡಿಗೆ ನೋಕಿಯಾ ಗೆ ಒಂತರ ವರ. ಸ್ಮಾರ್ಟ್ ಫೋನ್ ಗಳನ್ನ ಕಡೆಗಣಿಸಿ ಕೈ ಸುಟ್ಟುಕೊಂಡಿರೋ ನೋಕಿಯಾ ಎಐ ರೇಸ್ ನಲ್ಲಿ ಹಿಂದೆ ಉಳಿಬಾರದು ಅಂತ ಡಿಸೈಡ್ ಮಾಡಿದೆ. ಎನ್ವಿಡಿಯಾದ ಹಣದಿಂದ ಎಐ ಕ್ಷೇತ್ರಗಳಲ್ಲಿ ನೋಕಿಯಾ ಸಂಶೋಧನೆ ಹಾಗೂ ತನ್ನ ಆರ್ ಎನ್ ಟಿ ಹೆಚ್ಚಿಸಿಕೊಳ್ಳಲಿದೆ. ಎಐ ಕ್ಲೌಡ್ ಆರ್ ಎ ಏನ್ ಮತ್ತು ಸಿಕ್ಸ್ ಜಿ ಅಭಿವೃದ್ಧಿಗೆ ನೋಕಿಯಾ ಹೂಡಿಕೆ ಮಾಡಬಹುದು. ನೋಕಿಯಾ ಗೆ ಹೆಚ್ಚಿನ ಅಭಿವೃದ್ಧಿ ಮಾಡಲು ಫಂಡ್ ಸಿಕ್ಕ ಹಾಗೆ ಆಯ್ತು. ಡೀಲ್ ನಿಂದ ನೋಕಿಯಾ ಗೆ ದೊಡ್ಡ ಲಾಭ ಅಂದ್ರೆ ತಪ್ಪಾಗಲಿಕ್ಕಿಲ್ಲ ಯಾಕಂದ್ರೆ ಎನ್ವಿಡಿಯಾ ಈಗಾಗಲೇ ಎಐ ಕ್ಷೇತ್ರದಲ್ಲಿ ತುಂಬಾ ಸಂಶೋಧನೆ ಮಾಡಿದೆ. ನೋಕಿಯಾ ಗೆ ಎನ್ವಿಡಿಯಾದ ಎಐ ಹಾರ್ಡ್ವೇರ್ ಸಾಫ್ಟ್ವೇರ್ ಎಕೋ ಸಿಸ್ಟಮ್ ಗೆ ಎಂಟ್ರಿ ಟಿಕೆಟ್ ಆಗಲಿದೆ. ನೋಕಿಯಾ ತನ್ನ ಕಾಂಪಿಟೇಟರ್ ಗಳಿಗಿಂತ ಮೊದಲು ಎಐ ನೇಟಿವ್ ನೆಟ್ವರ್ಕ್ ಪ್ರಾಡಕ್ಟ್ ಮಾರ್ಕೆಟ್ನಲ್ಲಿ ಮೇಲುಗೈ ಸಾಧಿಸಬಹುದು. ನೋಕಿಯಾ ಎನ್ವಿಡಿಯಾ ಚಿಪ್ ಖರೀದಿ ಮಾಡೋದ್ರಿಂದ ಇಬ್ಬರ ನಡುವೆ ಟೆಕ್ನಾಲಜಿ ಶೇರಿಂಗ್ ಆಗುತ್ತೆ. ಒಬ್ಬರ ಮೇಲೆ ಒಬ್ಬರು ಅವಲಂಬನೆಯಿಂದ ಬೇರೆ ಕಂಪನಿಗಳು ಮಾರ್ಕೆಟ್ ಕ್ರ್ಯಾಕ್ ಮಾಡೋದು ಸ್ವಲ್ಪ ಕಷ್ಟ. ಎನ್ಡಿiಯಾ ಹೂಡಿಕೆ ಕೇವಲ ಲಾಭದ ವಿಚಾರ ಅಷ್ಟೇ ಅಲ್ಲ ಬದಲಾಗಿ ಎನ್ಡಿಯಾ ದಂತ ದೈತ್ಯನಿಂದ ಹೂಡಿಕೆ ಮಾಡಿದಾಗ ಜನ ಕಂಪನಿಗಳು ಕೂಡ ಹೂಡಿಕೆ ಮಾಡೋದಕ್ಕೆ ಮುಂದೆ ಬರ್ತಾರೆ.

ನೋಕಿಯಾ ಕಂಪನಿ ಇಮೇಜ್ ಕೂಡ ಇಂಪ್ರೂವ್ ಆಗುತ್ತೆ. ಬ್ರಾಂಡ್ ಇಮೇಜ್ ಜಾಸ್ತಿ ಆಗುತ್ತೆ. ಆದ್ರೆ ಇಷ್ಟೆಲ್ಲಾ ಹೂಡಿಕೆ, ಹೊಸ ಟೆಕ್ನಾಲಜಿ ಹೊಸ ಅವಕಾಶಗಳು ನೋಕಿಯಾದ ಗತ ವೈಭವನ ಮತ್ತೆ ಮರುಕಳಿಸುತ್ತಾ. ಮತ್ತೆ ಕಮ್ಬ್ಯಾಕ್ ಮಾಡುತ್ತ ನೋಕಿ, ಫಿನ್ಲ್ಯಾಂಡ್ ನಿಂದ ಶುರುವಾಗಿದ್ದ ನೋಕಿಯಾ ಜರ್ನಿ ಇಡೀ ವಿಶ್ವವನ್ನೇ ವ್ಯಾಪಿಸಿತ್ತು. ಆದರೆ ನೋಕಿಯಾ ಮತ್ತೆ ಮೊಬೈಲ್ ಫೋನ್ ಕ್ಷೇತ್ರಕ್ಕೆ ಕಾಲಿಡೋದು ಡೌಟ್ ಯಾಕಂದ್ರೆ ಈಗಾಗಲೇ ಚೈನೀಸ್ ಫೋನ್ ಕಂಪನಿಗಳು ಮಾರ್ಕೆಟ್ ನಲ್ಲಿ ತುಂಬಿ ತೊಡಗುತ್ತಿವೆ. ಈಗ ಮತ್ತೆ ಮೊಬೈಲ್ ಫೋನ್ ಮಾಡಬೇಕು ಅಂದ್ರೆ ಅದು ಕಷ್ಟ. ಈಗೇ ಇನ್ನು ಮಾರ್ಕೆಟ್ ನಲ್ಲಿ ಫೋನ್ ನೋಡ್ತೀವಲ್ಲ ಅದು ಒರಿಜಿನಲ್ ನೋಕಿಯಾ ಕಂಪನಿ ತಯಾರಿಸಿರಲ್ಲ. ಬದಲಾಗಿ ನೋಕಿಯಾದ ಹಳೆ ಕಾರ್ಮಿಕರು ಸೇರಿ ಹುಟ್ಟು ಹಾಕಿರುವ ಸಂಸ್ಥೆ ಹೆಚ್ಡಿ ಫೋನ್ ಗಳನ್ನ ತಯಾರು ಮಾಡುತ್ತೆ. ಎಚ್ ಎಂಡಿ ಮೈಕ್ರೋಸಾಫ್ಟ್ ನಿಂದ ನೋಕಿಯಾ ಫೋನ್ ಮಾಡೋ ಲೈಸೆನ್ಸ್ ಹಾಗೂ ರೈಟ್ಸ್ ಖರೀದಿಸಿ ಫೋನ್ ರೆಡಿ ಮಾಡ್ತಿದೆ ಆದರೆ ಒರಿಜಿನಲ್ ನೋಕಿಯಾ ಸಂಸ್ಥೆ ಫೋನ್ ರೆಡಿ ಮಾಡಲ್ಲ ಆದ್ರೆ ನೋಕಿಯಾ ಟೆಲಿಕಮ್ಯುನಿಕೇಶನ್ ನೆಟ್ವರ್ಕ್ ನಲ್ಲಿ ತುಂಬಾ ಮುಂದೆ ಹೋಗಿದೆ ನೋಕಿಯಾ ಕಂಪನಿ ಲಾಸ್ ನಲ್ಲಂತೂ ಇಲ್ಲ ಯಾಕಂದ್ರೆ 2024 ರಲ್ಲಿ ನೋಕಿಯಾ 2 ಬಿಲಿಯನ್ ಯೂರೋ ಲಾಭ ಗಳಿಸಿದೆ ಅಂದರೆ 17000 ಕೋಟಿ ಪ್ರಾಫಿಟ್ ನಲ್ಲಿದೆ. ಇನ್ನು ನೋಕಿಯಾ ಎಐ ರೇಸ್ ನಲ್ಲಿ ಹಿಂದೆ ಉಳಿಬಾರದು ಅಂತ ಎನ್ ಮೀಡಿಯಾ ಜೊತೆ ಡೀಲ್ ಮಾಡಿಕೊಂಡಿದೆ ಹೋದ ಬಾರಿಯಾದ ತಪ್ಪು ಆಗಬಾರದು ಅಂತ ಪ್ರತಿಸ್ಪರ್ಧಿಗಳು ಕಣಕ್ಕೆ ಇಳಿಯುವ ಮುಂಚೆಯೇ ನೋಕಿಯಾ ಕಣಕ್ಕೆ ಇಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments