ಭಾರತೀಯ ಸಶಸ್ತ್ರ ಪಡೆಗಳು 2030ರ ನಂತರದ ಕಾಲಘಟ್ಟದಲ್ಲಿ ಶತ್ರುಗಳ ಗಡಿಪಾರು ಕೋಟೆಗಳನ್ನು ಬಲಿಷ್ಠ ಏರ್ ಡಿಫೆನ್ಸ್ ಸಿಸ್ಟಂಗಳನ್ನು ಹೊಡೆದುರುಳಿಸಲು 500 ಹೈಪರ್ಸೋನಿಕ್ ಕ್ಷಿಪಣಿಗಳ ಅಗತ್ಯವನ್ನು ಅಧಿಕೃತವಾಗಿ ಮುಂದಿಟ್ಟಿವೆ ಈ ಮಹತ್ವಾಕಾಂಕ್ಷಿ ಯೋಜನೆಭಾರತ ತೀಯ ಸೇನೆ ನೌಕಾಪಡೆ ಮತ್ತು ವಾಯುಪಡೆಗಳು ಸೇರಿ ರೂಪಿಸಿದ ಸಾಮೂಹಿಕ ತಂತ್ರದ ಒಂದು ಭಾಗವಾಗಿದೆ ಇದರ ಮುಖ್ಯ ಉದ್ದೇಶ ಚೀನಾ ಮತ್ತು ಪಾಕಿಸ್ತಾನದ ಗಡಿಭಾಗದ ನೆಲೆಗಳು ಹಾಗೂ ಅತ್ಯಾಧುನಿಕ ವಾಯುರಕ್ಷಣ ವ್ಯವಸ್ಥೆಗಳ ವಿರುದ್ಧ ಆಳವಾದ ತೀವ್ರವಾದ ದಾಳಿ ಸಾಮರ್ಥ್ಯ ಹೊಂದುವುದು ಈ ಕ್ಷಿಪಣಿಗಳ ಅಭಿವೃದ್ಧಿಯನ್ನು ಡಿಆರ್ಡಿಓ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಶನ್ ಕೈಗೆತ್ತಿಕೊಂಡಿದೆ ಇದರ ಪ್ರಮುಖ ಸಂಶೋಧನಾ ಕಾರ್ಯಕ್ಕೆ ಪ್ರಾಜೆಕ್ಟ್ ವಿಷ್ಣು ಹಾಗೂ ಅದರ ಸಂಬಂಧಿತ ಉಪಯೋಜನೆಗಳು ಮುನ್ನಡೆಸುತ್ತಿವೆ ಈ ಹೈಪರ್ಸೋನಿಕ್ ಕ್ಷಿಪಣಿಗಳು ಸ್ಕ್ರಾಮಜೆಟ್ ತಂತ್ರಜ್ಞಾನವನ್ನು ಆದರಿಸಿಕೊಂಡಿದ್ದು ಅದ್ಭುತ ವೇಗ ಅತ್ಯುತ್ತಮ ಮ್ಯಾನ್ುವೇರಿಂಗ್ ಮತ್ತು ವೇದನಶೀಲ ಸಾಮರ್ಥ್ಯವನ್ನು ನೀಡಲಿವೆ.
ಭಾರತೀಯ ಸರ್ಕಾರ ಸೆಪ್ಟೆಂಬರ್ 2025ರಲ್ಲಿ ಬಿಡುಗಡೆ ಮಾಡಿದ 15 ವರ್ಷದ ರಕ್ಷಣಾರಸ್ತೆ ನಕ್ಷೆಯಲ್ಲಿ ಹೈಪರ್ಸೋನಿಕ್ ಕ್ಷಿಪಣಿಗಳು ಸ್ಟೆಲ್ತ್ ಯುಸಿಎವಿ ಲೇಸರ್ ಆಧಾರಿತ ಆಯುಧಗಳು ಮುಂತಾದವುಗಳಿಗೆ ಆಧ್ಯತೆ ನೀಡಲಾಗಿದೆ ಈ ಹಿನ್ನೆಲೆಯಲ್ಲಿ 2030ರ ನಂತರದ ಸೇವಾ ಸೇರ್ಪಡೆಗಾಗಿ ಈ ಹೈಪರ್ಸೋನಿಕ್ ಕಾರ್ಯಕ್ರಮ ರೂಪುಗೊಂಡಿದೆ ಇದರ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳು ವೇಗ ಮತ್ತು ವ್ಯಾಪ್ತಿ ಈ ಕ್ಷಿಪಣಿಗಳು ಮ್ಯಾಕ್ ಆರರಿಂದ ಮ್ಯಾಕ್ಎಂಟರ ವೇಗವನ್ನು ಹೊಂದಿವೆ ಅಂದರೆ ಧ್ವನಿಯ ವೇಗಕ್ಕಿಂತ ಆರರಿಂದ ಎಂಟು ಪಟ್ಟು ಹೆಚ್ಚು ಸಾಧಿಸಲಿವೆ ಇದರ ವ್ಯಾಪ್ತಿ 1500 ಕಿಲೋಮೀಟಗೂ ಹೆಚ್ಚು ಇದು ಈಗಿರುವ ಬ್ರಹ್ಮೋಸ್ 400 ರಿಂದ 600 ಕಿಲೋಮೀಟ ಮತ್ತು ರಾಂಪೇಜ್ 250 ರಿಂದ 300 ಕಿಲೋಮೀಟ ಶಿಪಣಿಗಳಿಗಿಂತ ಬಹಳ ಹೆಚ್ಚಾಗಿದೆ.
ಹೈಪರ್‌ಸೋನಿಕ್ ಕ್ಷಿಪಣಿಗಳು ಶಬ್ದದ ಐದು ಪಟ್ಟು (ಮ್ಯಾಕ್ 5) ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಹಾರುವ ಕ್ಷಿಪಣಿಗಳಾಗಿವೆ. ಇವುಗಳು ಎರಡು ಮುಖ್ಯ ವಿಧಗಳಲ್ಲಿ ಬರುತ್ತವೆ: ಹೈಪರ್‌ಸೋನಿಕ್ ಗ್ಲೈಡ್ ವೆಹಿಕಲ್ಸ್ (HGV) ಮತ್ತು ಹೈಪರ್‌ಸೋನಿಕ್ ಕ್ರೂಸ್ ಕ್ಷಿಪಣಿಗಳು, ಇವು ವಾಯುಮಂಡಲದಲ್ಲಿ ಎತ್ತರದಲ್ಲಿ ಹಾರಾಟ ನಡೆಸುತ್ತಾ ಕುಶಲತೆಯಿಂದ ಚಲಿಸುತ್ತವೆ ಮತ್ತು ಸಾಂಪ್ರದಾಯಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ತಪ್ಪಿಸಲು ಸಮರ್ಥವಾಗಿವೆ. ಇವುಗಳ ವಿನ್ಯಾಸವು ಹೆಚ್ಚಿನ ಶಾಖವನ್ನು ತಡೆದುಕೊಳ್ಳುವ ವಿಲಕ್ಷಣ ವಸ್ತುಗಳ ಬಳಕೆಯನ್ನು ಒಳಗೊಂಡಿರುತ್ತದೆ.
ಹೈಪರ್‌ಸೋನಿಕ್ ಕ್ಷಿಪಣಿಗಳ ಮುಖ್ಯ ಲಕ್ಷಣಗಳು:
ಅತಿ ವೇಗ:ಶಬ್ದದ ಐದು ಪಟ್ಟು ವೇಗ ಅಥವಾ ಅದಕ್ಕಿಂತ ಹೆಚ್ಚು ವೇಗವನ್ನು ಹೊಂದಿರುತ್ತವೆ.
ಕುಶಲತೆಯಿಂದ ಚಲನೆ:ಇವುಗಳು ಬ್ಯಾಲಿಸ್ಟಿಕ್ ಪಥವನ್ನು ಅನುಸರಿಸುವ ಬದಲು ಹಾರಾಟದ ಸಮಯದಲ್ಲಿ ತಮ್ಮ ಮಾರ್ಗವನ್ನು ಗಮನಾರ್ಹವಾಗಿ ಬದಲಾಯಿಸುತ್ತವೆ, ಇದರಿಂದಾಗಿ ಅವುಗಳನ್ನು ಪತ್ತೆಹಚ್ಚುವುದು ಮತ್ತು ತಡೆಯುವುದು ಕಷ್ಟ.
ಸ್ಕ್ರಾಮಜೆಟ್ ಪ್ರೊಪಲ್ಷನ್ ಭಾರತೀಯ ತಂತ್ರಜ್ಞರಿಂದ ಅಭಿವೃದ್ಧಿಯಾದ ಸ್ಕ್ರಾಮಜೆಟ್ ಇಂಜಿನ್ಗಳು 2024ರ ನವೆಂಬರ್ ಮತ್ತು 2025ರ ಏಪ್ರಿಲ್ನಲ್ಲಿ ಯಶಸ್ವಿ ಪರೀಕ್ಷೆ ಕಂಡಿವೆ ಇದರಿಂದ ಕ್ಷಿಪಣಿಗಳು ಉನ್ನತ ವೇಗದಲ್ಲಿ ನಿರಂತರ ಹಾರಾಟ ನಡೆಸಬಲ್ಲವು ಮ್ಯಾನ್ವರ್ಬಿಲಿಟಿ ಈ ಕ್ಷಿಪಣಿ ಣಿಗಳಲ್ಲಿ ಹೈಪರ್ಸೋನಿಕ್ ಗ್ಲೈಡ್ ವಾಹನಗಳು ಎಚ್ಜಿವಿಎಸ್ ಕೃತಕ ಬುದ್ಧಿ ಮತ್ತೆ ಆಧಾರಿತ ನ್ಯಾವಿಗೇಶನ್ ಹಾಗೂ ಅಂತಿಮ ಹಂತದಲ್ಲಿ ದಿಕ್ಕು ಬದಲಾಯಿಸುವ ತಂತ್ರಜ್ಞಾನವಿದೆ ಇದರಿಂದ ಚೀನಾದಂತಹ ಎಚಕ್ಯುನ ಏರ್ ಡಿಫೆನ್ಸ್ ಸಿಸ್ಟಂ ಮುಂತಾದವುಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗಲಿದೆ ಪೇಲೋಡ್ ಫ್ಲೆಕ್ಸಿಬಿಲಿಟಿ ಸಾಂಪ್ರದಾಯಿಕ ಅಥವಾ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಈ ಕ್ಷಿಪಣಿಗಳು ನಿಖರವಾದ ದಾಳಿಯಿಂದ ಹಿಡಿದು ಕಾರ್ಯತಂತ್ರದ ತಡೆಗಟ್ಟುವಿಕೆ ವರೆಗೂ ವೈವಿಧ್ಯಮಯ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ ಮೂರು ಪಡೆಗಳಲ್ಲಿ ಬೆಳಕೆ ಈ ಶಿಪಣಿಗಳನ್ನು ವಾಯುಪಡೆಯ ಸೂತ ಎಂಕೆಐ ರಫೆಲ್ .
ವಿಮಾನಗಳಿಂದ ಭೂಸೇನೆಯ ಮೊಬೈಲ್ ಲಾಂಚರ್ ಗಳಿಂದ ಹಾಗೂ ನೌಕಾಪಡೆಯ ಜಲಂತರ್ಗಾಮಿ ಹಾಗೂ ಡೆಸ್ಟ್ರಾಯರ್ ಗಳಿಂದ ಹಾರಿಸಬಹುದಾಗಿದೆ ಹೀಗಾಗಿ ಭೂಸೇನೆ ನೌಕಾಸೇನೆ ಮತ್ತು ವಾಯುಸೇನೆ ಮೂರು ಪಡೆಗಳಿಗೂ ಬಳಸುವ ಸಾಮರ್ಥ್ಯ ಇರುತ್ತದೆ ಒಟ್ಟಾರೆ ಈ ಹೈಪರ್ಸೋನಿಕ್ ಕ್ಷಿಪಣಿ ಯೋಜನೆ ಭಾರತವನ್ನು ವನ್ನು ಅಮೆರಿಕಾ ರಷ್ಯಾ ಮತ್ತು ಚೀನಾ ಸಾಲಿನಲ್ಲಿ ನಿಲ್ಲಿಸುವ ಮಹತ್ವದ ಹೆಜ್ಜೆಯಾಗಿದೆ ಭಾರತೀಯ ಸಶಸ್ತ್ರ ಪಡೆಗಳ ಭವಿಷ್ಯದ ಆಟಗಾರಿಕೆ ಶಸ್ತ್ರಾಸ್ತ್ರಗಳಲ್ಲಿ ಇದು ಕ್ರಾಂತಿಕಾರಕ ಬದಲಾವಣೆಯಾಗಿದೆ.