ಆಧಾರ್ ನಿಯಮಗಳಲ್ಲಿ ದೊಡ್ಡ ಚೇಂಜ್ ಮನೆಯಿಂದಲೇ ಅಪ್ಡೇಟ್ ಮಾಡೋಕೆ ಅವಕಾಶ ನವೆಂಬರ್ ನಿಂದಲೇ ಹೊಸ ನಿಯಮ ಜಾರಿ ರೇಷನ್ನಿಂದ ಹಿಡಿದು ಪೆನ್ಶನ್ ವರೆಗೆ ವೋಟರ್ ಕಾರ್ಡ್ನಿಂದ ಹಿಡಿದು ಪಾಸ್ಪೋರ್ಟ್ ವರೆಗೆ ಅಷ್ಟೇ ಯಾಕೆ ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆಗೂ ಕೂಡ ಅಗತ್ಯ ದಾಖಲೆಯಾಗಿರೋ ಆಧಾರ್ ಕಾರ್ಡ್ಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ ಎಂಲೆ ಆಧಾರ್ ಅಪ್ಡೇಟ್ಗಾಗಿ ಸೈಬರ್ ಸೆಂಟರ್ ನಾಡಕಚೇರಿ ಬೆಂಗಳೂರು ಒನ್ ಎಲ್ಲೂ ಹೋಗಬೇಕಾಗಿಲ್ಲ ಫೋನ್ನಲ್ಲೇ ಅಪ್ಡೇಟ್ ಮಾಡಬಹುದು ಕಾಗದ ರಹಿತ ಹೆಚ್ಚು ಪಾರದರ್ಶಕ ಅಲ್ದೆ ಯಾವುದೇ ಅಲೆದಾಟ ಇಲ್ಲದೆ ಅತ್ಯಂತ ಸಲೀಸಾದ ಆಧಾರ್ ಸೇವೆಗಳನ್ನ ಜಾರಿಗೊಳಿಸೋಕೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಯುಐಡಿಎಐ ಮಹತ್ವದ ರೂಲ್ಸ್ ಚೇಂಜ್ ಮಾಡಿದೆ ಆದರೆ ಆಧಾರ್ ಫೀಸ್ ಕೂಡ ಹೆಚ್ಚು ಮಾಡಿದ್ದಾರೆ ದುಡ್ಡು ಜಾಸ್ತಿ ಕೊಡಬೇಕು ಇವಾಗ ಹಾಗಿದ್ರೆ ಮನೆಯಿಂದಲೇ ಆಧಾರ್ ಅಪ್ಡೇಟ್ ಮಾಡೋದು ಹೇಗೆ ಯುಐಡಿಎಐ ತಂದಿರೋ ಹೊಸ ನಿಯಮಗಳೇನು ಆಧಾರನಲ್ಲಿ ಇನ್ನು ಏನೇನು ರಿಪೇರಿ ಆಗೋದು ಬಾಕಿ ಇದೆ ಎಲ್ಲವನ್ನ ಕ್ವಿಕ್ ಆಗಿ ಅರ್ಥ ಮಾಡ್ಕೊಳ್ತಾ ಹೋಗೋಣ.
ನವೆಂಬರ್ ಒಂದರಿಂದಲೇ ಹೊಸ ನಿಯಮ ಕೇಂದ್ರ ಸರ್ಕಾರ ಆಧಾರ್ ಸೇವೆಗಳನ್ನ ಅತ್ಯಂತ ಅಂತ ಜನಸ್ನೇಹಿ ಹಾಗೂ ಟ್ರಾನ್ಸ್ಪರೆಂಟ್ ಮಾಡೋಕೆ ಈ ದೊಡ್ಡ ಹೆಜ್ಜೆ ಇಟ್ಟಿದೆ. ಮೈ ಆಧಾರ್ ಪೋರ್ಟಲ್ ನಲ್ಲೇ ಇನ್ಮೇಲೆ ಆಧಾರನ ಅಪ್ಡೇಟ್ ಮಾಡಬಹುದು ಅಂತ ಹೇಳಿದೆ. ಆಧಾರ್ ಕಾಯ್ದೆಯ ಸೆಕ್ಷನ್ 54ರ ಅನ್ವಯ ಯುಐಡಿಎಐ ಈ ತಿದ್ದುಪಡಿ ತಂದಿದೆ. ಯಾಕಂದ್ರೆ ಈಗ ಆಲ್ರೆಡಿ ಹೇಳಿದ ಹಾಗೆ ಸರ್ಕಾರದ ಪ್ರತಿಯೊಂದು ಯೋಜನೆಯಿಂದ ಹಿಡಿದು ವಿದೇಶಕ್ಕೆ ಹಾರೋಕೆ ಬೇಕಾಗಿರೋ ಪಾಸ್ಪೋರ್ಟ್ ತನಕ ಎಲ್ಲತಕ್ಕೂ ಆಧಾರ್ ಅತ್ಯಗತ್ಯ. ಮಾಹಿತಿ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸೇರಿ ಸುಮಾರು 1000 ಸರ್ಕಾರಿ ಯೋಜನೆಗಳಿಗೆ ಹಾಗೂ 314 ನೇರ ಲಾಭ ತಲುಪಿಸೋ ಯೋಜನೆಗಳಿಗೆ ಡಿಬಿಟಿ ಪ್ರೋಗ್ರಾಮ್ ಗಳಿಗೆ ಅಕೌಂಟ್ಗೆ ಡೈರೆಕ್ಟಆಗಿ ದುಡ್ಡು ಬರೋ ಯೋಜನೆಗಳಿಗೆ ಆಧಾರ್ ಕಡ್ಡಾಯ ಸದ್ಯದ ಡಿಜಿಟಲ್ ವರ್ಲ್ಡ್ ನಲ್ಲಂತೂ ಆಧಾರ್ ಇಲ್ಲದೆ ಏನು ಕೆಲಸ ಆಗಲ್ಲ ಆದರೆ ಇದನ್ನ ಅಪ್ಡೇಟ್ ಮಾಡಿಸೋದು ಹರಸಾಹಸ ಆಗಿತ್ತು ಆಧಾರ್ ಅಪ್ಡೇಟ್ ಮಾಡಿಸೋಕೆ ಹಳ್ಳಿಗಳಲ್ಲಿಆದ್ರೆ ಇಂಟರ್ನೆಟ್ ಸೈಬರ್ ಸೆಂಟರ್ ಇಲ್ಲ ನಾಡ ಕಚೇರಿಗೆ ಹೋಗಬೇಕಾಗಿತ್ತು ಸಿಟಿಗಳಲ್ಲಿಆದ್ರೆ ಬೆಂಗಳೂರು ಒಂದಂತಹ ಕೇಂದ್ರಗಳಿಗೆ ಅಲಿಬೇಕಾಗ್ತಾ ಇತ್ತು. ಆದರೆ ಸಮಸ್ಯೆ ಏನು ಅಂದ್ರೆ ಆಲ್ರೆಡಿ ಸರ್ಕಾರದ ಅಪ್ಲಿಕೇಶನ್ಸ್ ವಿಚಾರವಾಗಿ ನೂರಾರು ಕೆಲಸ ಹ್ಯಾಂಡಲ್ ಮಾಡ್ತಿರೋ ಈ ಜಾಗಗಳಲ್ಲಿ ಆಧಾರ್ ಅಪ್ಡೇಟ್ ಮಾಡಿಸೋದು ಜನರಿಗೆ ಒಂದು ಪನಿಷ್ಮೆಂಟ್ ಆಗಿತ್ತು ಶಿಕ್ಷೆ ಸರ್ವರ್ ಅಂತೂ ಯಾವಾಗ ಇರುತ್ತೋ ಯಾವಾಗ ಇರಲ್ವೋ ಗೊತ್ತೇ ಇಲ್ಲ ಜನ ಎರಡೆರಡು ಮೂರು ಮೂರು ದಿನ ಇಲ್ಲ ತಮ್ಮ ಕೆಲಸ ಬಿಟ್ಟು ಅಲಿಯುವಂತಹ ಕಚೇರಿಗೆ ಹಾಜರಿ ಹಾಕುವಂತ ಕೆಲಸ ಆಗ್ತಾ ಇತ್ತು ಅಲ್ಲಿ ಹೋಗಿ ನಿಂತಕೊಂಡು ಎಲ್ಲ ಮಾಡಿದ್ರೆ ಓಟಿಪಿ ಓಟಿಪಿ ಬರ್ತಾ ಇಲ್ಲ ಸರ್ವರ್ ಬಿಸಿ ಕೆಲವೊಂದು ಸಲಿ ಬಂದ್ರೆ ಬೇಗ ಬರುತ್ತೆ ಇಲ್ಲದರೆ ಬರದೇ ಇಲ್ಲ ಇದು ಕೇವಲ ಅಪ್ಡೇಟ್ಗೆ ಅರ್ಜಿ ಹಾಕೋಕೆ ಬೇಕಾದ ಟೈಮ್ ಬಗ್ಗೆ ಹೇಳ್ತಿರೋದು ರಿಯಲ್ ಆಗಿ ಆಧಾರ್ ಅಪ್ಡೇಟ್ ಆಗೋಕೆ ಕೆಲವೊಮ್ಮೆ ತಿಂಗಳುಗಳೇ ಹಿಡಿತಾ ಇತ್ತು ಕೆಲವೊಂದು ಸಲ ಇಮ್ಮಿಡಿಯೇಟ್ಲಿ ನೀವು ಓಟಿಪಿ ಹಾಕಿ ಪ್ರೊಸೀಡ್ ಅಂತ ಕೊಟ್ಟು ನೆಕ್ಸ್ಟ್ ಸೆಕೆಂಡ್ ಮೆಸೇಜ್ ಬರ್ತಾ ಇತ್ತು ಅಪ್ಡೇಟ್ ಆಗಿದೆ ಅಂತ ಹೇಳಿ ಶಾಕ್ ಆಗುತ್ತೆ ಕೆಲವೊಂದು ಸಲಿ ಕೆಲವೊಂದು ಸಲಿ ತಿಂಗಳಿಗೆ ಬೇಕಾಗುತ್ತೆ.
ಹೀಗಾಗಿ ಈ ಸಮಸ್ಯೆಗಳಿಗೆ ಮುಕ್ತಿ ಹಾಡೋಕೆ ಅಂತ ಸರ್ಕಾರ ಈಗ ನಾವು ಕುಳಿತಲ್ಲೇ ಆಧಾರ್ ಅಪ್ಡೇಟ್ ಮಾಡೋಕೆ ಕ್ರಮ ತಗೊಂಡಿದೆ ಮನೆಲೇ ಎಲ್ಲ ಮಾಡಬಹುದು ನೀವಿನ್ನು ಮೈ ಆಧಾರ್ ಪೋರ್ಟಲ್ನಲ್ಲೇ ಈ ಸೇವೆ ಲಭ್ಯ ಇರುತ್ತೆ ನಿಮ್ಮ ಹೆಸರಿಂದ ಹಿಡಿದು ವಿಳಾಸ ಜನ್ಮ ದಿನಾಂಕ ಮೊಬೈಲ್ ನಂಬರ್ ತನಕ ಎಲ್ಲವನ್ನ ಆನ್ಲೈನ್ ನಲ್ಲಿ ಅಲ್ಲಿ ಅಪ್ಡೇಟ್ ಮಾಡಬಹುದು ಚೇಂಜಸ್ ಮಾಡ್ಕೋಬಹುದು ಆದರೆ ಇಲ್ಲಿ ಒಂದು ಕಡ್ಡಾಯ ನಿಯಮ ಇದೆ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ನಿಮ್ಮ ಹತ್ರ ಇದ್ದರೆ ಮಾತ್ರ ಈ ಸೇವೆಗಳನ್ನ ಪಡೆಯೋಕ್ಕೆ ಸಾಧ್ಯ ಅಂದ್ರೆ ಆನ್ಲೈನ್ ಸೇವೆಗಳನ್ನ ಮಾತ್ರ ನಾವು ಹೇಳ್ತಿರೋದು ಆದರೆ ಬಯೋಮೆಟ್ರಿಕ್ ಡೀಟೇಲ್ಸ್ ನ ಅಪ್ಡೇಟ್ ಮಾಡಿಸಬೇಕು ಅಂತಿದ್ರೆ 10 ಇಯರ್ಸ್ ಒಂದು ಸಲಿ ಮಾಡಿಸಬೇಕು ಅಂತ ಹೇಳ್ತಾರಲ್ಲ ಅಥವಾ ಚಿಕ್ಕ ಮಕ್ಕಳಿದ್ದಾಗ ಮಾಡಿಸಿರೋದು ನೆಕ್ಸ್ಟ್ ಅಪ್ಡೇಟ್ ಮಾಡಿಸಬೇಕು ಲೆಕ್ಕಾಚಾರ ನಿಮಗಿದ್ರೆ ಫಿಂಗರ್ ಪ್ರಿಂಟ್ ಐರಿ ಸ್ಕ್ಯಾನ್ ಫೋಟೋ ಇಂತಹ ಮೂಲ ಅಂಶಗಳನ್ನ ಚೇಂಜ್ ಮಾಡಕ್ಕೆ ನಾವು ನಾವೇ ಮಾಡ್ಕೊಳ್ಳಕ್ಕೆ ಅವಕಾಶ ಇಲ್ಲ ಅದಕ್ಕೆ ನೀವು ಆಧಾರಿಗೆ ಹೋಗಬೇಕು ಆಧಾರ್ ಕಾರ್ಡ್ ಸೇವಾ ಕೇಂದ್ರ ಅಥವಾ ಎನ್ರೋಲ್ಮೆಂಟ್ ಸೆಂಟರ್ಗೆ ಹೋಗಬೇಕು ಆದರೆ ಉಳಿದೆಲ್ಲವನ್ನ ಕುಳಿತಲ್ಲೇ ನೀವು ಮನೆಯಲ್ಲೇ ಅಪ್ಡೇಟ್ ಮಾಡ್ಕೋಬಹುದು ನೀವು ಕೊಟ್ಟಿರೋ ನಿಮ್ಮ ವೈಯಕ್ತಿಕ ಮಾಹಿತಿಯನ್ನ ಪ್ಯಾನ್ ಕಾರ್ಡ್ ಪಾಸ್ಪೋರ್ಟ್ ಸೇರಿ ಇತರ ಡೇಟಾಬೇಸ್ ಗಳಿಂದ ಪಡೆದು ಮೈ ಆಧಾರ್ ವೆಬ್ಸೈಟ್ ಪರಿಶೀಲನೆ ಮಾಡುತ್ತೆ ಆಮೇಲೆ ನೀವು ದಾಖಲಿಸಿರುವ ಮಾಹಿತಿಯನ್ನು ಚೇಂಜ್ ಮಾಡುತ್ತೆ ಇದರಿಂದ ನಿಮ್ಮ ಅಲೆದಾಡ ತಪ್ಪುತ್ತೆ ನವೆಂಬರ್ ಒರಿಂದ ಈ ನಿಯಮ ಜಾರಿಗೆ ಬಂದಿದೆ.
2026ರ ಜೂನ್ 14ರವರೆಗೆ ಈ ಸೇವೆಗಳೆಲ್ಲ ಫ್ರೀಯಾಗಿ ಇರ್ತವೆ ಸ್ನೇಹಿತರೆ ಗೊತ್ತಿರಲಿ ನಮ್ಮ ದೇಶದಲ್ಲಿ 10 ಕೋಟಿಗೂ ಅಧಿಕ ಡಯಾಬಿಟಿಸ್ ಪೇಷಂಟ್ಸ್ ಇದ್ದಾರೆ ಇನ್ನು 15 ಕೋಟಿ ಜನ ಪ್ರೀ ಡಯಾಬಿಟಿಕ್ ಇದ್ದಾರೆ ಆದ್ರೆ ಬಹುತೇಕರಿಗೆ ಇದರ ಬಗ್ಗೆ ಗೊತ್ತೇ ಇಲ್ಲ ಯಾಕಂದ್ರೆ ಚೆಕ್ ಮಾಡ್ತಿಲ್ಲ ವಿಚಾರದಲ್ಲಿ ಭಾರತದ ಸ್ಮಾರ್ಟೆಸ್ಟ್ ಗ್ಲುಕೋಮೀಟರ್ ಬಿಟೋದ ಕರು ಗ್ಲುಕೋಮೀಟರ್ ಅದ್ಭುತ ಕೆಲಸ ಮಾಡ್ತಾ ಇದೆ ಇದು ಸ್ಮಾರ್ಟ್ ಯುಎಸ್ಬಿ ಡಿವೈಸ್ ಡೈರೆಕ್ಟ್ ನಿಮ್ಮ ಆಂಡ್ರಾಯ್ಡ್ ಫೋನ್ಗೆ ಕನೆಕ್ಟ್ ಮಾಡ್ಕೊಂಡು ಕೆಲಸ ಮಾಡುತ್ತೆ ಬ್ಯಾಟರಿ ಬೇಡ ಬ್ಲೂಟೂತ್ ಬೇಡ ಚಾರ್ಜಿಂಗ್ ಮಾಡೋ ತೊಂದರೆ ಕೂಡ ಇಲ್ಲ ಶುಗರ್ ಮಾಹಿತಿಯನ್ನ ಇದು ನೇರ ನಿಮ್ಮ ಮೊಬೈಲ್ ನಲ್ಲೇ ತಿಳಿಸುತ್ತೆ ಡಾಕ್ಟರ್ಸ್ಗೂ ಕೂಡ ಆಟೋಮ್ಯಾಟಿಕ್ ಡೇಟಾ ಶೇರ್ ಆಗುತ್ತೆ ನಿಮಗೆ ನಿಮ್ಮ ಆರೋಗ್ಯದ ಸಂಪೂರ್ಣ ಚಿತ್ರಣ ಸಿಗುತ್ತೆ ಇದು Amazon ಚಾಯ್ಸ್ ಪ್ರಾಡಕ್ಟ್ 4.4 ಫೋರ್ ಸ್ಟಾರ್ ರೇಟಿಂಗ್ ಇದೆ 8 ಲಕ್ಷಕ್ಕೂ ಅಧಿಕ ಬಳಕೆದಾರು ಇದನ್ನ ಟ್ರಸ್ಟ್ ಮಾಡಿದ್ದಾರೆ ಸೋ ಈಗ 615 ರೂಪಾಯ ಆಫರ್ ಪ್ರೈಸ್ ನಲ್ಲಿ ಲಭ್ಯ ಇದೆ ಡಿಸ್ಕ್ರಿಪ್ಷನ್ ಮತ್ತು ಪಿನ್ ಮಾಡಿರೋ ಕಾಮೆಂಟ್ ನಲ್ಲಿ Flipkart Amazon ಲಿಂಕ್ಸ್ ಇದಾವೆ ಆಸಕ್ತರು ಖರೀದಿ ಮಾಡಬಹುದು ಅವಶ್ಯಕತೆ ಇರೋರಿಗೆ ಲಿಂಕನ್ನ ಕೂಡ ಶೇರ್ ಮಾಡಬಹುದು ನೀವು ಖರೀದಿ ಮಾಡಿ ಕೂಡ ಕೊಡಬಹುದು ಅಗತ್ಯ ಇರೋರಿಗೆ ಈ ಪ್ರಾಡಕ್ಟ್ ಅನ್ನ ಬನ್ನಿ ಈಗ ವರದಿಯಲ್ಲಿ ಕಂಟಿನ್ಯೂ ಮಾಡೋಣ ಆಧಾರ್ ಫೀಸ್ ನಲ್ಲೂ ಬದಲಾವಣೆ ನಿಮ್ಮ ಫಿಂಗರ್ ಪ್ರಿಂಟ್ ಕಣ್ಣಿನ ಚಿತ್ರ ಅಥವಾ ಐರಿಸ್ ಹಾಗೂ ನಿಮ್ಮ ಫೋಟೋ ಅಪ್ಡೇಟ್ ಮಾಡೋಕೆ ಈ ಹಿಂದೆ 100 ರೂಪಾಯಿ ಕೊಡಬೇಕಾಗಿತ್ತು ಅದೀಗ 125 ರೂಪಾಿಗೆ ಹೆಚ್ಚಿಸಲಾಗಿದೆ.
ಹೀಗಾಗಿ 25 ರೂಪಾಯ ಎಕ್ಸ್ಟ್ರಾ ಆದರೆ ಇದರಲ್ಲಿ ಕೆಲವೊಬ್ಬರಿಗೆ ವಿನಾಯಿತಿ ಇದೆ. ಐದರಿಂದ ಏಳು ವರ್ಷ ವಯಸ್ಸಿನ ಮಗುವನ್ನ ಇದೇ ಮೊದಲ ಬಾರಿಗೆ ನೀವು ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸ್ತಾ ಇದ್ರೆ ಅದು ಫ್ರೀ ಇರುತ್ತೆ. ಜೊತೆಗೆ 15 ರಿಂದ 17 ವರ್ಷ ವಯಸ್ಸಿನ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಅನ್ನ ಫಸ್ಟ್ ಅಥವಾ ಸೆಕೆಂಡ್ ಟೈಮ್ ಮಾಡಿಸ್ತಾ ಇದ್ರೆ ಅದು ಕೂಡ ಫ್ರೀ ಇರುತ್ತೆ. ಇನ್ನು ಏಳರಿಂದ 15 ವರ್ಷ ವಯಸ್ಸಿನ ನಡುವಿನ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ಸ್ ಕೂಡ ಉಚಿತ ಇರುತ್ತೆ. ಆದರೆ ಮುಂದಿನ ವರ್ಷದ ಸೆಪ್ಟೆಂಬರ್ 30ರವರೆಗೆ ಮಾತ್ರ ಈ ಫ್ರೀ ಅವಧಿ. ಈ ಮೇಲಿನ ಎಲ್ಲಾ ಕೆಟಗರಿಯ ಅಥವಾ ವಯಸ್ಸಿನ ಮಿತಿಗಳನ್ನ ಹೊರತುಪಡಿಸಿ 125 ರೂಪಾಯ ಕೊಡಬೇಕಾಗುತ್ತೆ ಉಳಿದವರು. ಏನೋ ಹೆಸರು, ಲಿಂಗ, ಜನ್ಮ ದಿನಾಂಕ, ವಿಳಾಸ, ಮೊಬೈಲ್ ನಂಬರ್, ಇಮೇಲ್ ಅಡ್ರೆಸ್ ಅನ್ನ ಚೇಂಜ್ ಮಾಡಿದ್ರೆ ಅದಕ್ಕೆ ಈ ಹಿಂದೆ 50 ರೂಪಾಯ ಕೊಡಬೇಕಾಗಿತ್ತು ಅದನ್ನ ಈಗ 75 ರೂಪಾಯಿಗೆ ಹೆಚ್ಚಿಸಲಾಗಿದೆ. ಅಗೈನ್ ಇಲ್ಲೂ ಕೂಡ ಕೆಲವರಿಗೆ ವಿನಾಯತಿ ಇರುತ್ತೆ. ಈ ಹೆಸರು ಜನ್ಮ ದಿನಾಂಕ ವಿಳಾಸದೊಂದಿಗೆ ನಿಮ್ಮ ಬಯೋಮೆಟ್ರಿಕ್ ಅಪ್ಡೇಟ್ ನ್ನ ಮಾಡಿಸಿದ್ರೆ ಅದು ಸಂಪೂರ್ಣವಾಗಿ ಫುಲ್ ಫ್ರೀ ಇರುತ್ತೆ. ಬರಿ ಸಪರೇಟ್ ಆಗಿ ನಿಮ್ಮ ಹೆಸರು ಜನ್ಮ ದಿನಾಂಕ ವಿಳಾಸವನ್ನ ಬದಲಾವಣೆ ಮಾಡಿದ್ರೆ ಅವಾಗ 75 ರೂಪಾಯ ಪೇ ಮಾಡಬೇಕು. ನಿಮ್ಮ ಐಡೆಂಟಿಟಿ ವಿಳಾಸ ಹೆಸರು ಜನ್ಮ ದಿನಾಂಕದ ಬಗ್ಗೆ ಮೈ ಆಧಾರ್ ಪೋರ್ಟಲ್ ನಲ್ಲಿ ದಾಖಲೆಗಳನ್ನ ಅಪ್ಲೋಡ್ ಮಾಡಿದ್ರೆ 2026ರ ಜೂನ್ 14ರವರೆಗೆ ಫ್ರೀ ಇರುತ್ತೆ ಅದಕ್ಕೆ ಹಣ ಕೊಡಬೇಕಾಗಿಲ್ಲ. ಆದರೆ ಇದೇ ದಾಖಲೆಗಳನ್ನ ನೀವು ಆಧಾರ್ ಸೇವಾ ಕೇಂದ್ರದಲ್ಲಿ ಅಪ್ಲೋಡ್ ಮಾಡಿಸಿದ್ರೆ ಅವಾಗ ಅಗೈನ್ 75 ರೂಪಾಯ ಕೊಡಬೇಕಾಗುತ್ತೆ. ನಾವು ಮೇಲೆ ಹೇಳಿರೋ ಎಲ್ಲಾ ಶುಲ್ಕಗಳು ಅಧಿಕೃತ ಆಧಾರ್ ಸೇವಾ ಕೇಂದ್ರಗಳಿಗೆ ಮಾತ್ರ ಅನ್ವಯಿಸುತ್ತೆ.
ನಿಮ್ಮ ಊರಿನಲ್ಲಿರೋ ಆನ್ಲೈನ್ ಸೆಂಟರ್ಗಳಲ್ಲಿ ಅವರು ಸ್ವಲ್ಪ ಜಾಸ್ತಿನು ಕೇಳಬಹುದು ಇದಕ್ಕಿಂತ ಚಾರ್ಜಸ್ ತಕೋಬಹುದು ನಿಮಗೆ ಆಧಾರ್ ಲಿಂಕ್ ಆಗದಿದ್ರೆ ಪ್ಯಾನ್ ಕಾರ್ಡ್ ಬಂದ್ ಏನೋ ಭಾರತೀಯ ವಿಶಿಷ್ಟ ಗುರುತನೆ ಚೀಟಿ ಪ್ರಾಧಿಕಾರ ಯುಐಡಿಐ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ವಿಚಾರವಾಗೂ ಕೂಡ ಮಹತ್ವದ ಅಪ್ಡೇಟ್ ಕೊಟ್ಟಿದೆ ನವೆಂಬರ್ ಒರಿಂದ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯ ಇದಕ್ಕೆ ಡೆಡ್ಲೈನ್ ಕೂಡ ಫಿಕ್ಸ್ ಮಾಡಿದ್ದಾರೆ 2025ರ ಡಿಸೆಂಬರ್ 31ರ ಒಳಗೆ ಆಧಾರ್ ಕಾರ್ಡನ್ನ ಪ್ಯಾನ್ ಕಾರ್ಡ್ ಜೊತೆ ಲಿಂಕ್ ಮಾಡಬೇಕು ಅಂತ ಹೇಳಿದ್ದಾರೆ. ಇದರ ನಂತರ ಅಂದ್ರೆ 2026ರ ಜನವರಿ ಒಂದರ ನಂತರ ನಿಮ್ಮ ಪ್ಯಾನ್ ಕಾರ್ಡ್ ಡಿ ಆಕ್ಟಿವೇಟ್ ಆಗುತ್ತೆ ಅಂದ್ರೆ ನಿಷ್ಕ್ರಿಯಗೊಳ್ಳುತ್ತೆ. ಯಾವುದೇ ಕೆಲಸಕ್ಕೆ ಬರಲ್ಲ ಅಂತ ಯುಐಡಿಐ ತಿಳಿಸಿದೆ. ಇನ್ನು ಈಗ ಹೊಸದಾಗಿ ಪ್ಯಾನ್ ಕಾರ್ಡ್ಗೆ ಅರ್ಜಿ ಹಾಕುವರಿಗೆ ಯುಐಡಿಐ ಹೊಸ ಸೂಚನೆ ಕೊಟ್ಟಿದೆ. ಪ್ಯಾನ್ ಕಾರ್ಡ್ ಅಪ್ಲೈ ಮಾಡುವಾಗ ವೇಗವಾಗಿ ಅತ್ಯಂತ ಪಾರದರ್ಶಕವಾಗಿ ಮತ್ತು ಪೇಪರ್ಲೆಸ್ ಆಗಿ ಸೇವೆಗಳನ್ನ ಪಡೆಯೋಕೆ ಆಧಾರ್ ವೆರಿಫಿಕೇಶನ್ ಮಾಡಿ ಆಧಾರ್ ಕಾರ್ಡ್ ಬಳಸಿ ಅಂತ ತಿಳಿಸಿದೆ. ಈ ರೀತಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ರೆ ಪ್ಯಾನ್ ಕಾರ್ಡ್ ಡಿಆಕ್ಟಿವೇಟ್ ಆಗಬಹುದು. ಅಗತ್ಯ ಹಣಕಾಸಿನ ಸೇವೆಗಳನ್ನ ಪಡೆಯುವಲ್ಲಿ ಸಮಸ್ಯೆ ಆಗಬಹುದು. ಲಿಂಕ್ ಮಾಡದೆ ಇದ್ರೆ ದಂಡ ಕೂಡ ಬೀಳಬಹುದು ಅಂತ ಯುಐಡಿಎಐ ತಿಳಿಸಿ ದೆ.
ಈಗ ನಿಮ್ಮ ಆಧಾರನ್ನ ಮನೇಲಿ ಕೂತ್ಕೊಂಡೆ ನೀವು ಯಾವ ರೀತಿ ಅಪ್ಡೇಟ್ ಮಾಡಬಹುದು ಅಂತ ಸ್ಟೆಪ್ ಬೈ ಸ್ಟೆಪ್ ಎಕ್ಸ್ಪ್ಲೈನ್ ಮಾಡ್ತಾ ಹೋಗ್ತೀವಿ ಗಮನ ಕೊಟ್ಟು ನೋಡ್ತಾ ಹೋಗಿ ಮೊದಲಿಗೆ ಭಾರತೀಯ ವಿಶಿಷ್ಟ ಗುರುತನ ಚೀಟಿ ಪ್ರಾಧಿಕಾರ ಅಥವಾ ದಿ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಯುಐಡಿಐ ನ ಆಫೀಷಿಯಲ್ ವೆಬ್ಸೈಟ್ಗೆ ಭೇಟಿ ನೀಡಿ ನಿಮ್ಮ ಆಧಾರ್ ಸಂಖ್ಯೆ ಮತ್ತು ರಿಜಿಸ್ಟರ್ ಆಗಿರೋ ಮೊಬೈಲ್ ನಂಬರ್ನಿಂದ ಲಾಗಿನ್ ಆಗಿ ಅಪ್ಡೇಟ್ ಆಧಾರ್ ಆಪ್ಷನ್ ಸೆಲೆಕ್ಟ್ ಮಾಡಿ ನೀವು ಚೇಂಜ್ ಮಾಡಬೇಕಾಗಿರೋ ಫೀಲ್ಡ್ ಆಯ್ಕೆ ಮಾಡ್ಕೊಳ್ಳಿ ಅಂದ್ರೆ ನಿಮ್ಮ ಹೆಸರೋ ವಿಳಾಸನೋ ಜನ್ಮ ದಿನಾಂಕನೋ ಏನು ಅಪ್ಡೇಟ್ ಮಾಡ್ಬೇಕಾಗಿರುತ್ತೆ ಅದನ್ನ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಪೂರಕ ದಾಖಲೆಗಳನ್ನ ಕೂಡ ಅಪ್ಲೋಡ್ ಮಾಡಿ ಸರಿಯಾಗಿ ನಿಮ್ಮ ದಾಖಲೆಗಳನ್ನ ಅಪ್ಲೋಡ್ ಮಾಡಿದ ನಂತರ ನಿಮ್ಮ ರಿಕ್ವೆಸ್ಟ್ ನ್ನ ಸಬ್ಮಿಟ್ ಮಾಡಿ ನೀವು ಸಬ್ಮಿಟ್ ಮಾಡಿರೋ ರಿಕ್ವೆಸ್ಟ್ ನ ಸ್ಟೇಟಸ್ ಅನ್ನ ಕೂಡ ನೀವು ಚೆಕ್ ಮಾಡಿ ನೀವು ಅಪ್ಲೋಡ್ ಮಾಡಿದ ದಾಖಲೆಗಳು ಒಂದುಸಲ ವೆರಿಫೈ ಆದ್ರೆ ಆಟೋಮೆಟಿಕ್ ಆಗಿ ನಿಮ್ಮ ಆಧಾರ್ ಪ್ರೊಫೈಲ್ ನಲ್ಲಿ ಶೋ ಆಗುತ್ತೆ ಆನಂತರ ನೀವು ಅಪ್ಡೇಟ್ ಮಾಡಿದ ಆಧಾರ್ ಕಾರ್ಡನ್ನ ಇದೇ ಮೈ ಆಧಾರ್ ಪೋರ್ಟಲ್ ನಿಂದ ಡೌನ್ಲೋಡ್ ಕೂಡ ಮಾಡ್ಕೊಳ್ಳಬಹುದು ಸ್ನೇಹಿತರೆ ನಿಮ್ಮ ಗಮನಕ್ಕಿರಲಿ ಈ ಆನ್ಲೈನ್ ಆಧಾರ್ ಅಪ್ಡೇಟ್ ಸೇವೆಗಳು 2026ರ ಜೂನ್ 14ರವರೆಗೆ ಮಾತ್ರ ಫ್ರೀ ಇರ್ತವೆ ನಂತರ ನೀವು ದುಡ್ಡು ಕೊಟ್ಟು ಸೇವೆಗಳನ್ನ ಪಡಿಬೇಕು 125 ರೂಪ 75 ರೂಪ ಈ ರೀತಿ ಚಾರ್ಜಸ್ ಇರುತ್ತೆ.


