ಜಿಯೋ ಸಿಮ್ ಯೂಸ್ ಮಾಡ್ತಾ ಇದ್ದೀರಾ ಯಾರತ್ರ ನಿಮ್ಮ ಮನೇಲಿಜಿಯೋ ಸಿಮ್ ಇದೆಯಾ ಹಾಗಿದ್ರೆ ನೀವು ತಿಳಿದುಕೊಳ್ಳೇ ಬೇಕಾಗಿರೋ ಸುದ್ದಿ ಇದು 35000 ರೂಪಾಯಿ ನಾವು ಫ್ರೀ ಕೊಡ್ತಾ ಇದೀವಿ ಅಂತ ಹೇಳಿ ಜಿಯೋ ಹೇಳಿದೆ ನಾವು ಹೇಳ್ತಾ ಇರೋದಲ್ಲ ಜಿಯೋ ಹೇಳಿರೋದು ಹಾಗಂತ ದುಡ್ಡು ನಿಮ್ಮ ಅಕೌಂಟ್ ಗೆ ಹಾಕ್ತಾ ಇರೋಂತಲ್ಲ ಅಷ್ಟು ಬೆಲೆಬಾಳ ಒಂದು ಪ್ರಾಡಕ್ಟ್ ಅನ್ನ ಇಂಪಾರ್ಟೆಂಟ್ ಪ್ರಾಡಕ್ಟ್ ಅನ್ನು ನಿಮಗೆ ಫ್ರೀ ಆಗಿ ಕೊಡ್ತಾ ಇದೀವಿ ಅಂತ ಜಿಯೋ ಘೋಷಿಸಿದೆ. ಈ 35000 ರೂಪಾಯಿ ಬೆಲೆಬಾಳೋ ಪ್ರಾಡಕ್ಟ್ ನ ನಿಮಗೆ ಫ್ರೀ ಆಗಿ ಕೊಡೋಕೆ ಟೆಕ್ ದೈತ್ಯ ಗೂಗಲ್ ಮತ್ತು ಭಾರತದ ಟೆಲಿಕಾಂ ಕಿಂಗ್ ಜಿಯೋ ಇಬ್ಬರು ಕೈಜೋಡಿಸಿದ್ದಾರೆ ಅದನ್ನ ಅನೌನ್ಸ್ ಮಾಡಲಾಗಿದೆ. Google Jemini pro ಪ್ಲಾನ್ ನ ಎಸ್ ಪ್ರೊ ಪ್ಲಾನ್ ನ ಫ್ರೀಯಾಗಿ ಜಿಯೋ ಗ್ರಾಹಕರಿಗೆ ಕೊಡೋದನ್ನ ಅನೌನ್ಸ್ ಮಾಡಿದ್ದಾರೆ. ಹಾಗಿದ್ರೆ ಏನಿದು AI ಪ್ಲಾನ್ ಜೆಮಿನ ಪ್ರೊ ಪ್ಲಾನ್ ನಲ್ಲಿ ಯಾವೆಲ್ಲಾ ಫೀಚರ್ಸ್ ಇವೆ? ಅಷ್ಟಕ್ಕೂ ಇಷ್ಟೊಂದು ದುಬಾರಿ AI ನ ಭಾರತದಲ್ಲಿ ಫ್ರೀ ಕೊಡುತ್ತಿರೋದು ಯಾಕೆ? ಇದರಿಂದ Jio Google ಗೆ ಏನು ಲಾಭ? ನಿಜವಾಗ್ಲೂ ಇದು ಫ್ರೀ ಗಿಫ್ಟ್ ಅಥವಾ Jio ದ ಮತ್ತೊಂದು ಫ್ರೀ ಟ್ರ್ಯಾಪ್. ಬನ್ನಿ AI ನ ಈ ಮಹಾ ಗೇಮ್ ಹಿಂದಿರೋ ಮರ್ಮವನ್ನ ಅರ್ಥ ಮಾಡ್ಕೊಳ್ತಾ ಹೋಗೋಣ.
35000 ರೂಪಾಯಿನಎಐ ಫುಲ್ ಫ್ರೀ jio ಗ್ರಾಹಕರಿಗೆ ಭರ್ಜರಿ ಆಫರ್ ಎಸ್ ಜಿಯೋ ಮತ್ತು ಗೂಗಲ್ ಇಬ್ಬರು ಸೇರಿ ದೊಡ್ಡ ಡಿಜಿಟಲ್ ಡೀಲ್ ನ ಅನೌನ್ಸ್ ಮಾಡಿದ್ದಾರೆ ಸಾಮಾನ್ಯ ಆಫರ್ ಅಲ್ಲಎಐ ದೈತ್ಯ ಚಾಟ್ ಜಿಪಿಟಿ ಬುಡಕ್ಕೆ ಬೆಂಕಿ ಇಟ್ಟು ಭಸ್ಮ ಮಾಡುವಂತಹ ದೊಡ್ಡ ಪ್ಲಾನ್ ಇದುಗೂಗಲ್ ಜಮಿನೈನ ಆಫರ್ ಇತ್ತೀಚಿಗತಾನೆ ಗೂಗಲ್ ಬನಾನ ಹೆಸರಲ್ಲಿ ನ್ಯಾನೋ ಬನಾನ ಅಂದ್ರೆ ಸಣ್ಣ ಬಾಳೆಹಣ್ಣ ಹೆಸರಲ್ಲಿ ದೇಶಾದ್ಯಂತ ಜೆಮಿನೈ ವೈರಲ್ ಮಾಡಿತ್ತು. ನೀವು ನೋಡಿರಬಹುದು ಎಐ ಮೂಲಕ ಹೆಣ್ಣು ಮಕ್ಕಳು ತಮ್ಮ ಫೋಟೋಗೆ ರಂಗು ರಂಗಿನ ಸೀರೆ ಹೊದಿಸಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಶೇರ್ ಮಾಡಿಬಿಟ್ಟಿದ್ರು. ಒರಿಜಿನಲ್ ಫೋಟೋ ಯಾವುದು ಎಐ ಸೃಷ್ಟಿ ಯಾವುದು ಗೊತ್ತೇ ಆಗ್ತಾ ಇರ್ಲಿಲ್ಲ ಅಷ್ಟು ಮೆಟಿಕ್ಯುಲಸ್ಲಿ ಜೆಮಿನೈ ಕೆಲಸ ಮಾಡ್ತಾ ಇದೆ. ಈಗಂತ ಭಯಾನಕ ಗೂಗಲ್ ಜೆಮಿನೈನ ಪ್ರೀಮಿಯಂ ಪ್ಲಾನ್ ಅನ್ನ ಪ್ರೊ ವರ್ಷನ್ ಅನ್ನ ಫ್ರೀಯಾಗಿ ಕೊಡ್ತೀವಿ ಅಂತ Jio ಮತ್ತು ಗೂಗಲ್ ಅನೌನ್ಸ್ ಮಾಡಿದ್ದಾರೆ. ಇದಕ್ಕಾಗಿ ಈಗ ಆಲ್ರೆಡಿ ಇಬ್ಬರು ಒಪ್ಪಂದ ಮಾಡ್ಕೊಂಡಿದ್ದು ಆಫಿಷಿಯಲ್ ಆಗಿ ಅನೌನ್ಸ್ ಮಾಡಿದ್ದಾರೆ.
Google AI pro ಸಬ್ಸ್ಕ್ರಿಪ್ಷನ್ ಈ ಪ್ಲಾನ್ ಅನ್ನ ಜೆಮಿನ ಪ್ರೋ ಮಾಡೆಲ್ ಸೇರಿ ಅಮೆರಿಕದಲ್ಲಿ ಪ್ರತಿ ತಿಂಗಳು 19.99 99 ಡಾ ಇದೆ ಭಾರತದಲ್ಲಿ ಪರ್ಚೇಸ್ ಮಾಡ್ತೀವಿ ಅಂದ್ರೆ 1950 ರೂಪ ರೈಟ್ ನೌ ಇದೆ ಪ್ರೈಸ್ ಇದನ್ನಈಗ 18 ತಿಂಗಳು ಒಂದುವರೆ ವರ್ಷ ಪುಕ್ಸ್ ಹಟೆ ಕೊಡ್ತೀವಿ ಅಂತ ಘೋಷಿಸಿದ್ದಾರೆ 18 ತಿಂಗಳಿಗೆ ಕ್ಯಾಲ್ಕುಲೇಟ್ ಮಾಡಿದ್ರೆ 35100 ರೂಪಾಯ ಪ್ಲಾನ್ ಭಾರತೀಯರಿಗೆ ಫ್ರೀ ಯುವಕರಿಗೆ ಮೊದಲ ಆದ್ಯತೆ jio ಮತ್ತು ಗೂಗಲ್ ಸೇರಿಕೊಂಡು ಮೊದಲು ಯುವಕರಿಗೆ ಆದ್ಯತೆ ಕೊಡ್ತಾ ಇದ್ದಾರೆ ಆರಂಭದಲ್ಲಿ 18ರಿಂದ 25 ವರ್ಷದ ಯುವಕರಿಗೆ ಈ ಜೆಮಿನೈ ಈ ಪ್ರೋ ವರ್ಷನ್ ಫ್ರೀ ಸಿಗುತ್ತೆ ನಂತರ ಹಂತ ಹಂತವಾಗಿ ಇತರ ಏಜ್ ಗ್ರೂಪ್ ಗ್ರಾಹಕರಿಗೂ ಕೊಡ್ತೀವಿ ಅಂತ ಕಂಪನಿ ಹೇಳಿದೆ. ಏನೋ ನೀವು ಜಮೀನ ಇಬ್ಬರೋ ಪ್ಲಾನ್ ನ ಲಾಭ ಪಡ್ಕೋಬೇಕು ಅಂದ್ರೆ 5g ಅನ್ಲಿಮಿಟೆಡ್ ಪ್ಲಾನ್ ನ ರೀಚಾರ್ಜ್ ಮಾಡ್ಕೊಂಡಿರಬೇಕು. ಉದಾಹರಣೆಗೆ 198 445 1028ರ ಈ ರೀತಿ 5 ಅನ್ಲಿಮಿಟೆಡ್ ಪ್ಲಾನ್ ನ ಯೂಸರ್ಸ್ ಆಗಿರಬೇಕು. ಇದಿದ್ರೆ ಸಾಕು ಜೆಮಿನೈ pro ಪ್ಲಾನ್ ನ ಯೂಸ್ ಮಾಡಬಹುದು. ಹೇಗೆ ಆಕ್ಟಿವೇಟ್ ಮಾಡ್ಕೊಳ್ಳೋದು ಅಂತ ನೋಡೋದಾದ್ರೆ ಮೊದಲಿಗೆ jio ಆಪ್ ಗೆ ಹೋಗಿ AI pro ಸಬ್ಸ್ಕ್ರಿಪ್ಷನ್ ಕ್ಲೇಮ್ ಮಾಡಿ ಅನ್ನೋ ಬ್ಯಾನರ್ ಕಾಣಿಸುತ್ತೆ ಅಥವಾ ಜೆಮಿನೈಎಐ ಆಫರ್ ಕಾಣಿಸುತ್ತೆ ಅದನ್ನ ಕ್ಲಿಕ್ ಮಾಡಿ ನಂತರ ಅಲ್ಲಿ ಕೇಳಿದ ಮಾಹಿತಿಯನ್ನ ಕೊಡಿ ರಿಜಿಸ್ಟರ್ ಮಾಡಿಸ್ಕೊಳ್ಳಿ ನಿಮ್ಮ ಅಕೌಂಟ್ ಎಲಿಜಿಬಲ್ ಇದ್ರೆ jio ನಿಮಗೆ ನೋಟಿಫಿಕೇಶನ್ ಕಳಿಸುತ್ತೆ ಅಲ್ಲಿವರೆಗೆ ವೇಟ್ ಮಾಡಿ ನಿಮ್ಮ ಅಕೌಂಟ್ ಎಲಿಜಿಬಲ್ ಅಂತ ಕನ್ಫರ್ಮೇಷನ್ ನೋಟಿಫಿಕೇಶನ್ ಬಂದಮೇಲೆ ನಿಮ್ಮ ಗೂಗಲ್ ಅಕೌಂಟ್ ನ ಲಿಂಕ್ ಮಾಡಿ ಜೆಮಿನೈಎಐ ಪ್ರೋ ಪ್ಲಾನ್ ಆಕ್ಟಿವೇಟ್ ಮಾಡ್ಕೋಬೇಕು.
ಕೇವಲ 31,700 ರೂಪಯ ಮಾತ್ರ ಹೊರಡೋ ದಿನ ಡಿಸೆಂಬರ್ 9, 2025 ಆಸಕ್ತರು. ಏನೇನು ಫೀಚರ್ಸ್ ಇರುತ್ತೆ ನಿಮಗೆ ಜಮಿನ ಹೊಚ್ಚ ಹೊಸ ಮಾಡೆಲ್ ಜಮಿನ 2.5 pro ವರ್ಷನ್ ಗೆ ಫ್ರೀ ಆಕ್ಸೆಸ್ ಸಿಗುತ್ತೆ. ಈ ಮಾಡೆಲ್ ಅಡ್ವಾನ್ಸ್ಡ್ ರೀಸನಿಂಗ್ ಕೋಡಿಂಗ್ ಪ್ಲಾನಿಂಗ್ ನ ಮಾಡುತ್ತೆ. ನೀವೇನು ಈಗ ಜೆಮಿನೈನ ಬಳಸ್ತಾ ಇದ್ದೀರಲ್ಲ ಅದರ ಕ್ವಾಲಿಟಿ 10 ಪಟ್ಟು 50 ಪಟ್ಟು ಇಂಪ್ರೂವ್ ಆಗುತ್ತೆ ಸದ್ಯ ಜೆಮಿನೈ ಗೂಗಲ್ ಪ್ರಾಡಕ್ಟ್ ಆಗಿರೋದ್ರಿಂದ ರಾಂಗ್ ಇನ್ಫಾರ್ಮೇಷನ್ ಬರೋದು ಕಮ್ಮಿ ಆಕ್ಯುರೇಟ್ ಅಪ್ ಟು ಡೇಟ್ ಮಾಹಿತಿನೇ ಸಿಗತಾ ಇದೆ ಹಾಗಿದ್ರೂ ಕೂಡ ಅಲ್ಲೊಂದು ಇಲ್ಲೊಂದು ಲೋಪದೋಷ ಆಗ್ತಿರುತ್ತೆ ಆದರೆ ಈ ಅಡ್ವಾನ್ಸ್ಡ್ ಮಾಡೆಲ್ ನಲ್ಲಿ ಆ ಎರರ್ಸ್ ದೊಡ್ಡ ಪ್ರಮಾಣದಲ್ಲಿ ಕಮ್ಮಿ ಆಗ್ತಿವೆ ಅಲ್ದೆ ಕ್ವಿಕ್ ಆಗಿ ರೆಸ್ಪಾಂಡ್ ಮಾಡುತ್ತೆ ಎರಡನೆದಾಗಿ ವಿಸ್ಕ್ ಅನಿಮೇಟ್ ನ ಬಳಕೆ ಮಾಡಬಹುದು ಇದು ನೀವು ರಚಿಸಿದ ಚಿತ್ರಗಳನ್ನವ 3.1 ಜೊತೆ ಸೇರಿ ಶಾರ್ಟ್ ವಿಡಿಯೋ ಆಗಿ ಕನ್ವರ್ಟ್ ಮಾಡಿಕೊಡುತ್ತೆ ಅಲ್ದೆಗೂಗಲ್ ನ ಫ್ಲೋಗೂ ಕೂಡ ಆಕ್ಸೆಸ್ ಸಿಗುತ್ತೆ ಫ್ರೀಯಾಗಿ ಇದರಲ್ಲಿ ಜನರೇಟಿವ್ ಎಐ ನಿಮಗೆ ಟೆಕ್ಸ್ಟ್ ಇಂದ ವಿಡಿಯೋ ಇಂಗ್ರಿಡಿಯಂಟ್ಸ್ ಟು ವಿಡಿಯೋ ಫ್ರೇಮ್ಸ್ ಟು ವಿಡಿಯೋ ಜನರೇಟ್ ಮಾಡಿಕೊಡುತ್ತೆ. ಉದಾಹರಣೆಗೆ Instagram ನಲ್ಲಿ ನೀವು ಎಐ ಮೂಲಕ ಇತಿಹಾಸದ ಪ್ರಮುಖ ಘಟನೆಗಳನ್ನ ಆಗಿನ ಕಾಲದಲ್ಲೇ ನಡೀತಿರುವಂತೆ ಅದೇ ಜಾಗದಲ್ಲಿ ನಿಂತು ರಿಪೋರ್ಟ್ ಮಾಡ್ತಿರುವಂತೆ ಅದೇ ಇತಿಹಾಸ ಪುರುಷರೇ ಎಕ್ಸ್ಪ್ಲೈನ್ ಮಾಡ್ತಿರುವಂತೆ ವೈರಲ್ ಆಗ್ತಿರುವ ವಿಡಿಯೋಗಳನ್ನ ನೋಡಿರಬಹುದು ಅದರಲ್ಲಿ ಅನೇಕ ವಿಡಿಯೋಗಳು ಗೂಗಲ್ನವo 3.1 ಮೂಲಕ ಸೃಷ್ಟಿ ಮಾಡಿರೋದು ಎಷ್ಟು ದಿನ ಈ ಫೀಚರ್ ಬೇಕು ಅಂದ್ರೆ ಸಾವಿರಾರು ರೂಪಾಯಿ ಕಕ್ಕಬೇಕಾಗಿತ್ತು ಆದರೆ ಈಗ ಅದನ್ನ ಫ್ರೀಯಾಗಿ ನಿಮಗೆ ಅವರೇ ಕೊಡ್ತಾ ಇದ್ದಾರೆ ಮೂರನೆದಾಗಿ ನ್ಯಾನೋ ಬನಾನ ಫೀಚರ್ ಅಂದ್ರೆ ಸಣ್ಣ ಬಾಳೆಹಣ್ಣು ಇದು ಇತ್ತೀಚಿಗೆ ಭಾರತದಲ್ಲಿ ಭಾರಿ ಸದ್ದು ಮಾಡಿತ್ತು ನೀವು ಬಳಸಿರಬಹುದು ಇದು ಕೂಡ ಉಚಿತವಾಗಿ ಸಿಗುತ್ತೆ ಇದರ ಮೂಲಕ 3ರಡಿ ಇಮೇಜ್ ಜನರೇಟ್ ಮಾಡ್ಕೊಬಹುದು ಇದು ಒರಿಜಿನಲ್ ಫೋಟೋ ಯಾವುದು ಎಐ ಜನರೇಟೆಡ್ ಯಾವುದು ಅನ್ನೋದು ಗೊತ್ತಾಗದ ರೀತಿಯಲ್ಲಿ ಪರ್ಫೆಕ್ಟ್ಆಗಿ ಇಮೇಜ್ ಜನರೇಟ್ ಮಾಡಿಕೊಡುತ್ತೆ ಈ ಮೊದಲು ನಾರ್ಮಲ್ ವರ್ಷನ್ ಅಲ್ಲಿ ದಿನಕ್ಕೆ 100 ಇಮೇಜ್ ಲಿಮಿಟೇಶನ್ಸ್ ಇತ್ತು ಕೆಲ ಬಾರಿ ಪೀಕ್ ಕವರ್ ನಲ್ಲಂತೂ ದಿನಕ್ಕೆ ಎರಡು ಇಮೇಜ್ ಮಾತ್ರ ಕೊಡ್ತಾ ಇದ್ರು ಆದರೆ ಪ್ರೋ ವರ್ಷನ್ ನಲ್ಲಿ ಈ ಸಮಸ್ಯೆ ಇರೋದಿಲ್ಲ ದಿನಕ್ಕೆ 1000 ಇಮೇಜ್ ಕೂಡ ಜನರೇಟ್ ಮಾಡ್ಕೊಬಹುದು ಜೊತೆಗೆ ಹೈ ಪ್ರಾಸೆಸಿಂಗ್ ಸ್ಪೀಡ್ ಮತ್ತು ಅತ್ಯಂತ ಕಮ್ಮಿ ಟೈಮ್ನಲ್ಲಿ ಇಮೇಜ್ನ್ನ ರೆಡಿ ಮಾಡಿಕೊಡುತ್ತೆ ನಾಲ್ಕನೆದಾಗಿ ನೀವೇನಾದ್ರೂ ಕೋಡಿಂಗ್ ಮಾಡ್ತಾ ಇದ್ರೆ ಇದರಲ್ಲಿರೋ ಜೂಲ್ಸ್ ಆಪ್ಷನ್ ನಿಮಗೆ ಹೆಲ್ಪ್ ಮಾಡುತ್ತೆ.
ಡೆವಲಪರ್ ಟೂಲ್ ಕೋಡಿಂಗ್ ಬರದೆ ಇರೋರು ಕೂಡ ಇದನ್ನ ಬಳಸಿಕೊಂಡು ಕೋಡಿಂಗ್ ಮಾಡಿಸ್ಕೊಬಹುದು ಬಗ್ ಫಿಕ್ಸ್ ಮಾಡ್ಕೋಬಹುದು ಟೆಸ್ಟ್ ರನ್ ಮಾಡಬಹುದು ಸಾಫ್ಟ್ವೇರ್ ಅಪ್ಡೇಟ್ ಮಾಡಬಹುದು ಎಲ್ಲವನ್ನ ಮಾಡಿಕೊಡುತ್ತೆ ಜೆಮಿನೈನ ಸಿಎಲ್ಐ ಅಂಡ್ ಜೆಮಿನೈ ಕೋಡ್ ಅಸಿಸ್ಟ್ ನ ಕೂಡ ಯೂಸ್ ಮಾಡ್ಕೊಬಹುದು ಇದು ಕೂಡ ಅಷ್ಟೇ ನೀವು ಕೋಡಿಂಗ್ ಮಾಡುವಾಗ ನಿಮಗೆ ತುಂಬಾ ಯೂಸ್ಫುಲ್ ಆಗುತ್ತೆ ಇನ್ನು ಐದನೇದಾಗಿ ನೋಟ್ಬುಕ್ ಎಲ್ಎಲ್ಎಂ ಇದು ಕೂಡ ಫ್ರೀಯಾಗಿ ಸಿಗುತ್ತೆ ಇದೊಂದು ಎಐ ಪವರ್ಡ್ ರಿಸರ್ಚ್ ಮತ್ತು ರೈಟಿಂಗ್ ಅಸಿಸ್ಟೆಂಟ್ ಸ್ಟೂಡೆಂಟ್ಸ್ ಗೆ ರಿಸರ್ಚ್ ನಡೆಸುವರಿಗೆ ನೆರವಾಗುವಂತ ಟೋಲ್ ನೀವು ಯಾವುದೇ ಬುಕ್ ಅಥವಾ ಟೆಕ್ಸ್ಟ್ ಬುಕ್ ನ ಇದಕ್ಕೆ ಅಪ್ಲೋಡ್ ಮಾಡಬಹುದು ನಂತರ ಅದಕ್ಕೆ ಸಂಬಂಧಪಟ್ಟ ಪ್ರಶ್ನೆ ಚರ್ಚೆ ನಡೆಸ್ತಾ ಹೋಗಬಹುದು ನೋಟ್ಬುಕ್ ಎಲ್ಎಲ್ಎಂ ಆ ನೋಟ್ಬುಕ್ ನಲ್ಲಿರೋ ಮಾಹಿತಿ ಆಧರಿಸಿ ಉತ್ತರ ಕೊಡ್ತಾ ಹೋಗುತ್ತೆ ಇಡೀ ಪುಸ್ತಕವನ್ನ ನ್ನ ನಿಮಗೆ ಹೇಗೆ ಬೇಕೋ ಹಾಗೆ ಎಷ್ಟು ಚಿಕ್ಕದಾಗಿ ಬೇಕೋ ಅಷ್ಟು ಚಿಕ್ಕದಾಗಿ ಸಮರೈಸ್ ಮಾಡಿಕೊಡುತ್ತೆ. ಅಷ್ಟೇ ಅಲ್ಲ ಪುಸ್ತಕದಲ್ಲಿರೋ ವಿಷಯವನ್ನ ಬೇಕಾದ್ರೆ ಪಾಡ್ಕಾಸ್ಟ್ ರೂಪದಲ್ಲೂ ಹೇಳ್ತಾ ಹೋಗುತ್ತೆ. ಈಗಿನ ಮಕ್ಕಳಿಗೆ ಪಾಡ್ಕಾಸ್ಟ್ ನೋಡಿನೇ ಅಭ್ಯಾಸ ಅಲ್ವಾ ಸೋ ಪಠ್ಯದ ವಿಷಯವನ್ನ ಕೂಡ ಈ ನೋಟ್ಬುಕ್ ಪಾಡ್ಕಾಸ್ಟ್ ಇಂಟರ್ವ್ಯೂ ರೂಪದಲ್ಲಿ ನಿಮಗೆ ಮಾಡಿಕೊಡುತ್ತೆ. ನಾರ್ಮಲ್ ಗಿಂತ ಐದು ಪಟ್ಟು ಹೆಚ್ಚು ಆಡಿಯೋ ಓವರ್ವ್ಯೂಸ್ ನೋಟ್ಬುಕ್ಸ್ ಅಂಡ್ ಸೋರ್ಸಸ್ ಪರ್ ನೋಟ್ಬುಕ್ ನ ಪ್ರೋ ವರ್ಷನ್ ನಲ್ಲಿ ಪಡಿಬಹುದು. ಇನ್ನುಗೂಗಲ್ ವರ್ಕ್ ಸ್ಪೇಸ್ ಕೂಡ ಸಿಗುತ್ತೆ. ಜಮಿನೈನ ಡೈರೆಕ್ಟಆಗಿ ಡಾಕ್ಸ್ವಟ್ಸ್ ಇವುಗಳನ್ನೆಲ್ಲ ನೀವು ಯೂಸ್ ಮಾಡ್ಕೋಬಹುದು ಅಂದಹಾಗೆ Google AI pro ಪ್ಲಾನ್ ನಲ್ಲಿ ಎಲ್ಲಾ ಫೀಚರ್ ಗಳ ಪ್ರೀಮಿಯಂ ಎಕ್ಸ್ಪೀರಿಯನ್ಸ್ ಪಡೆಯೋಕೆ ಸಹಾಯ ಆಗುತ್ತೆ. Jio ಬಳಕೆದಾರರಿಗೆ Google 2 ಟೆರಾಬೈಟ್ ಅಂದ್ರೆ 2048 GB ಕ್ಲೌಡ್ ಸ್ಟೋರೇಜ್ ನ್ನ ಕೂಡ ಕೊಡ್ತಾ ಇದೆ.
ಮೊದಲನೇದಾಗಿ Jio ಆಪ್ ಗೆ ಹೋಗಿ ಅಲ್ಲಿ ಸೇಮ್ ಎಐ ಪ್ರೊ ಪ್ಲಾನ್ ಆಕ್ಟಿವೇಷನ್ ರೀತಿ ಆಫರ್ ಡಿಸ್ಪ್ಲೇ ಆಗ್ತಿರೋ ಬ್ಯಾನರ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿ ಕೊಡಬೇಕಾಗುತ್ತೆ. ನಂತರ ಜಿಯೋ ಕ್ಲೌಡ್ ಆಪ್ ನ ಡೌನ್ಲೋಡ್ ಮಾಡಿ ಸೇಮ್ Gmail ಐಡಿ ಅಥವಾ ನಂಬರ್ ನಿಂದ ಲಾಗಿನ್ ಮಾಡ್ಕೊಂಡು ಯೂಸ್ ಮಾಡಬಹುದು. ಸೇಮ್ Google ಡ್ರೈವ್ ರೀತಿ ಇಲ್ಲೂ ಕೂಡ ನಿಮ್ಮ ಫೈಲ್ಸ್ ಫೋಟೋಗಳನ್ನ ಸ್ಟೋರ್ ಮಾಡಿ ಇಟ್ಕೊಬಹುದು. ಆದರೆ ಇಷ್ಟೆಲ್ಲಾ ಫ್ರೀ ಯಾಕೆ? ಜಿಯೋ Google ಬಿಗ್ ಪ್ಲಾನ್ ಉಚಿತದ ಹಿಂದೆ ದೊಡ್ಡ ಲೆಕ್ಕಾಚಾರ. ಮುಖ್ಯವಾಗಿ ಭಾರತ ಅತಿ ದೊಡ್ಡ ಮಾರ್ಕೆಟ್, ಇಲ್ಲಿ ಎಐ ಮಾರ್ಕೆಟ್ ನ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸೋಕೆ ಬಾರಿ ಕಾಂಪಿಟೇಷನ್ ಇದೆ. ಇತ್ತೀಚಿಗೆ ಪಬ್ಲಿಕ್ ಸಿಟಿ ಏರ್ಟೆಲ್ ಜೊತೆಗೆ ಸೇರಿಕೊಂಡು ಏರ್ಟೆಲ್ ಬಳಕೆದಾರರಿಗೆ ತನ್ನ ಕಾಮೆಂಟ್ ಎಐ ಬ್ರೌಸರ್ ನ ಫ್ರೀಯಾಗಿ ಕೊಟ್ಟಿತ್ತು. ಇದರ ಬೆನ್ನಲ್ಲೇ ಈಗಜಿಯio ಈ ಕ್ಷೇತ್ರದ ಬಿಗ್ ಡ್ಯಾಡಿಯನ್ನೇ ಹೊತ್ಕೊಂಡು ಬಂದಿದೆ. ಗೂಗಲ್ ಕರ್ಕೊಂಡು ಬರ್ತೀವಿ ನಾವು ಅಂತ ಹೇಳಿ ಟೈಪ್ ಮಾಡ್ಕೊಂಡು ಬಂದಿದ್ದಾರೆ. ಭಾರತದ ಎಐ ಮಾರ್ಕೆಟ್ ಗೆ ನುಕ್ಕಿದೆ ಗೂಗಲ್ ಇದರ ಹಿಂದೆ ಭವಿಷ್ಯದ ಲಾಭದ ಗುರಿ ಇಟ್ಟುಕೊಳ್ಳಲಾಗಿದೆ. ಮೊದಲನೇದಾಗಿ ಎಐ ನ ಭಾರತದಲ್ಲಿ ಮಾಸ್ ಆಗಿ ಅಡಾಪ್ಟ್ ಮಾಡಿಕೊಳ್ಳುವಂತೆ ಮಾಡೋದು ಅಭ್ಯಾಸ ಹಿಡಿಸೋದು ನಮಗೆಲ್ಲ ಇದರದ್ದು. ಒಂದು ಸಲ ನಮಗೆ ಎಐ ರೂಢ ಮಾಡಿಸಿಬಿಟ್ಟರೆ ಮುಂದೆ ಕಂಪನಿಗಳಿಗೆ ಭಾರಿ ಲಾಭ ಆಗುತ್ತೆ. ಈಗ ಉದಾಹರಣೆಗೆ ಜಿಯೋ ಆರಂಭದಲ್ಲಿ ಡೇಟಾ ಫ್ರೀಯಾಗಿ ಕೊಟ್ಟು ಗ್ರಾಹಕರನ್ನ ಸೆಳ್ಕೊಂಡ್ರು. ಈಗ ಭಾರತದ ಟೆಲಿಕಾಂ ಕಿಂಗ್ ಆಗಿದ್ದಾರೆ ಜಿಯೋ. ಎರಡನೇದಾಗಿ ಕಾಂಪಿಟೇಟಿವ್ ಅಡ್ವಾಂಟೇಜ್ ಅಂಡ್ ಎಕೋ ಸಿಸ್ಟಮ್ ಬಿಲ್ಡಿಂಗ್. ಫ್ರೀಯಾಗಿ ಪ್ರೀಮಿಯಂ ಪ್ಲಾನ್ ನ ಕೊಡುವ ಮೂಲಕ ಜಿಯೋ ಗೆ ಭಾರತದಲ್ಲಿ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಗ್ರಾಹಕರನ್ನ ಅಟ್ರಾಕ್ಟ್ ಮಾಡೋದಕ್ಕೆ ಸಾಧ್ಯ ಆಗುತ್ತೆ. ಗೂಗಲ್ ಗೆ ಎಐ ಮಾರ್ಕೆಟ್ ನಲ್ಲಿ ಓಪನ್ ಎಐ ದೊಡ್ಡ ಕಾಂಪಿಟಿಟರ್ ಓಪನ್ ಎಐ ನ ಚಾಟ್ ಜಿಪಿಟಿ ಭಾರತದಲ್ಲಿ ಭಾರಿ ಫೇಮಸ್ ಇದೆ. ಇದನ್ನ ಕೌಂಟರ್ ಮಾಡೋದಕ್ಕೆ ಗೂಗಲ್ ಗೆ ಹೆಲ್ಪ್ ಆಗುತ್ತೆ.
ಗೂಗಲ್ ದೊಡ್ಡ ಎಕೋಸಿಸ್ಟಮ್ ಹೊಂದಿದ್ರು ಕೂಡ AI ವಿಚಾರದಲ್ಲಿ ಸ್ವಲ್ಪ ಹಿಂದೆ ಬಿದ್ದಂಗೆ ಕಾಣಿಸ್ತಿತ್ತು. ಆದ್ರೆ ಈಗ ಅಗ್ರೆಸಿವ್ ಆಗಿ ನೀವೆಲ್ಲ ಮಾಡ್ತೀರಾ ಮಾಡಿ ಮಾಡಿ ನಾನು ನೋಡ್ತಾ ಇದೀನಿ ಬರ್ತಿದೀನಿ ಅನ್ನೋ ರೀತಿಯಲ್ಲಿ ಇದ್ರು. ಈಗ ರಾಯಲ್ ಆಗಿ ಬರ್ತಾ ಇದ್ದಾರೆ. ಜೆಮಿನೈ ಮೂಲಕ ಎಲ್ಲಾ ಕಡೆಗೂ ನುಗ್ತಾ ಇದ್ದಾರೆ. ಈಗ ಈ ಪ್ಲಾನ್ ಮೂಲಕ ತನ್ನ ಪ್ರಾಡಕ್ಟ್ ನ ಭಾರತದಲ್ಲೇ ವೇಗವಾಗಿ ತಲುಪಿಸೋಕೆ jio ಜೊತೆಗಿನ ಫ್ರೀ ಆಫರ್ ಈ ಡೀಲ್ ಹೆಲ್ಪ್ ಮಾಡುತ್ತೆ. ಆತ Google ಎಐ ಮಾಡೆಲ್ ನ ಪ್ರಚಾರ ಮಾಡಿಕೊಳ್ಳೋದಕ್ಕೂ ಕೂಡ ಹೆಚ್ಚೆಚ್ಚು ಡೇಟಾ ಕಲೆಕ್ಟ್ ಮಾಡ್ಕೊಳ್ಳೋದಕ್ಕೂ ಕೂಡ ಸಾಧ್ಯ ಆಗುತ್ತೆ. ಜೊತೆಗೆ ಗೂಗಲ್ ಭಾರತದಲ್ಲಿ ತಾನು ಸಂಗ್ರಹಿಸೋ ದೊಡ್ಡ ಪ್ರಮಾಣದ ಡೇಟಾ ಬಳಸಿಕೊಂಡು ತನ್ನ ಎಐ ನ ಇನ್ನು ಇಂಪ್ರೂವ್ ಮಾಡ್ಕೊಳ್ಳುತ್ತೆ. ಇಲ್ಲಿಗೂಗಲ್ ಜೊತೆಗಿನ ಪಾರ್ಟ್ನರ್ಶಿಪ್ ನಿಂದ ಕೂಡ ದೊಡ್ಡ ಲಾಭ ಆಗುತ್ತೆ. ಇಂಟೆಲಿಜೆನ್ಸ್ Google ಕ್ಲೌಡ್ ಜೊತೆಗೂ ಕೂಡ ಪಾಲುದಾರಿಕೆಯನ್ನ ಹೊಂದುತ್ತೆ. ಇದರಿಂದ Google ನ ಟೆನ್ಸರ್ ಪ್ರೊಸೆಸಿಂಗ್ ಯೂನಿಟ್ಸ್ ಜಿಯೋ ಗೆ ಆಕ್ಸೆಸ್ ಸಿಗುತ್ತೆ. ಈ ಟಿಪಿಯು ಅನ್ನೋದು Google ನ ಅಡ್ವಾನ್ಸ್ಡ್ AI ಹಾರ್ಡ್ವೇರ್ ಆಕ್ಸಲರೇಟರ್. ಸೊ ಈ ರೀತಿ ಮುಂದಿನ ದಿನಗಳಲ್ಲಿ ಭಾರತದ ಗ್ರಾಹಕರು ಮತ್ತು ಉದ್ಯಮಗಳಿಗೆ ಡೆವಲಪರ್ಗಳಿಗೆ ದೊಡ್ಡ ಪ್ರಮಾಣದಲ್ಲಿ ಆಕ್ಸೆಸ್ ಕೊಟ್ಟು ಮಾರ್ಕೆಟ್ ಅನ್ನ ಕಂಪ್ಲೀಟ್ ಕ್ಯಾಪ್ಚರ್ ಮಾಡೋಕೆ ಇವ್ರು ಪ್ಲಾನ್ ಹಾಕೊಂಡಿರೋದು Google ಮತ್ತು ಜಿಯೋ ಪ್ಲಾನ್ ಹಾಕೊಂಡಿರೋದು ಸ್ಪಷ್ಟ.


