ರಾಯಲ್ ಎಂಫೀಲ್ಡ್ ನವರು ಒಂದು ಎಲೆಕ್ಟ್ರಿಕ್ ಬೈಕ್ ಅನ್ನ ಲಾಂಚ್ ಮಾಡ್ತಾರಂತೆ 2026ನೇ ಇಸವಿ ಫಸ್ಟ್ ಕ್ವಾರ್ಟರ್ ನಲ್ಲಿ ಜನವರಿಯಿಂದ ಮಾರ್ಚ್ ಒಳಗಡೆ ಈ ಒಂದು ಎಲೆಕ್ಟ್ರಿಕ್ ಬೈಕ್ ಬರುತ್ತಂತೆ ನನಗೆ ಈ ರಾಯಲ್ ಎನ್ಫೀಲ್ಡ್ ಬ್ರಾಂಡ್ ನಲ್ಲಿ ಎಲೆಕ್ಟ್ರಿಕ್ ಬೈಕ್ ಅನ್ನ ಇಮ್ಯಾಜಿನ್ ಕೂಡ ಮಾಡ್ಕೊಳ್ಳೋದಕ್ಕೆ ಆಗ್ತಿಲ್ಲ ನಾವೆಲ್ಲರೂ ಕೂಡ ರಾಯಲ್ ಎನ್ಫೀಲ್ಡ್ ಬೈಕ್ ಅಂತ ಅಂದ್ರೆ ಕ್ಲಾಸಿಕ್ ಲುಕ್ ಬುಲೆಟ್ ಕ್ಲಾಸಿಕ್ 350 ರೀತಿ ರಗ್ಗಡ್ ಡಿಸೈನ್ ಹೆವಿ ಸೌಂಡ್ ಇದೆಲ್ಲ ನಮ್ಮ ಮನಸ್ಸಿಗೆ ಬರುತ್ತೆ ಆದರೆ ರಾಯಲ್ ಎನ್ಫೀಲ್ಡ್ ಬ್ರಾಂಡ್ನಲ್ಲಿ ಈ ಎಲೆಕ್ಟ್ರಿಕ್ ಬೈಕ್ ಅನ್ನ ಯೋಚನೆ ಮಾಡೋದಕ್ಕೂ ಕೂಡ ಆಗ್ತಿಲ್ಲ ಇನ್ನು ಈ ಕಣ್ಣಲ್ಲಿ ಏನೇನು ನೋಡಬೇಕೋ ಗೊತ್ತಿಲ್ಲ ಐ ಹೋಪ್ ಈ ರಾಯಲ್ ಎನ್ಫೀಲ್ಡ್ ನವರು ಇನ್ನೊಂದು ಸಬ್ ಬ್ರಾಂಡ್ ಅನ್ನ ಕ್ರಿಯೇಟ್ ಮಾಡಿ ಅದರಲ್ಲಿ ಎಲೆಕ್ಟ್ರಿಕ್ ಬೈಕ್ ಅನ್ನ ಲಾಂಚ್ ಮಾಡಿದ್ರೆ ತುಂಬಾ ಒಳ್ಳೆದು ಏನಕ್ಕೆ ಅಂದ್ರೆ ಆಲ್ರೆಡಿ ರಾಯಲ್ ಎನ್ಫೀಲ್ಡ್ ಗೆ ಬ್ರಾಂಡ್ ವ್ಯಾಲ್ಯೂ ತುಂಬಾ ಕಡಿಮೆ ಆಗ್ತಾ ಇದೆ ಮುಂಚೆ ಎಲ್ಲ ರಾಯಲ್ ಎನ್ಫೀಲ್ಡ್ ಬೈಕ್ ಅನ್ನ ಅಲ್ಲಿ ಇಲ್ಲಿ ಒಂದೊಂದು ನೋಡ್ತಾ ಇದ್ವು ಈಗಂತೂ ಯಾರ ಕೈಯಲ್ಲಿ ನೋಡಿದ್ರು ಕೂಡ ರಾಯಲ್ ಎನ್ಫೀಲ್ಡ್ ಬೈಕ್ ಇರುತ್ತೆ ಸೋ ಇದೇ ಕಾರಣದಿಂದ ಅವರದು ಬ್ರಾಂಡ್ ವ್ಯಾಲ್ಯೂ ಕೂಡ ಕಡಿಮೆ ಆಗ್ತಾ ಇದೆ ಇನ್ ಕೇಸ್ rಾಯಲ್ ಎನ್ಫೀಲ್ಡ್ ಬ್ರಾಂಡ್ ಒಳಗಡೆನೆ ಇವಿ ಕೂಡ ಲಾಂಚ್ ಮಾಡ್ಬಿಟ್ರೆ ಈ ಕಂಪನಿ ಅವರದು ತುಂಬಾ ಕಷ್ಟ ಇದೆ ನೋಡೋಣ ಏನಾಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸ್ನಾಪ್ಡ್ರಾಗನ್ ಅವರು ಸ್ನಾಪ್ಡ್ರಾಗನ್ 7ಜನ್ 4 ಪ್ರೊಸೆಸರ್ ನ ಲಾಂಚ್ ಮಾಡಿದ್ದಾರೆ.
ಈ 7ೆಜನ್ 4 ಗೂ 7ಪ ಜನ್ 3 ಗೂ ಅಂತ ಮೇಜರ್ ಡಿಫರೆನ್ಸ್ ಇದೆ ಅಂತ ಅನ್ನಿಸ್ತಾ ಇಲ್ಲ. ಅಂತೂ ಸ್ಕೋರ್ ನಲ್ಲಿ ಒಂದು ಲಕ್ಷ ಡಿಫರೆನ್ಸ್ ಬರಬಹುದು ಅಷ್ಟೇನೆ ಒಂದೇನಪ್ಪಾ ಅಂತ ಅಂದ್ರೆ ಈ ಸೆವೆನ್ ಜನ್ಫೋ ನಲ್ಲಿ ai ಆನ್ ಡಿವೈಸ್ ಕೆಲಸವನ್ನ ಮಾಡುವಂತ ಫೀಚರ್ ಎಲ್ಲ ಇದೆ ನೋಡೋಣ ಯಾವ ಪ್ರೈಸ್ ರೇಂಜ್ ಅಲ್ಲಿ ಇದನ್ನ ಲಾಂಚ್ ಮಾಡ್ತಾರೆ ಅಂತ ಕೆಲವೊಂದು vivo ಫೋನ್ಗಳು ಮತ್ತು Honor 400 ಸೀರೀಸ್ ಫೋನ್ಗಳು ಫಸ್ಟ್ ಈ ಪ್ರೊಸೆಸರ್ನ ಜೊತೆಗೆ ಲಾಂಚ್ ಆಗುತ್ತಂತೆ ನೋಡೋಣ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮೈಕ್ರೋಸಾಫ್ಟ್ ನವರು ಸುಮಾರು 6000 ಎಂಪ್ಲಾಯಿಗಳನ್ನ ಕೆಲಸದಿಂದ ತೆಗಿತಾ ಇದ್ದಾರೆ ಆಫ್ ಮಾಡ್ತಾ ಇದ್ದಾರೆ ಪಿಂಗ್ ಸ್ಲಿಪ್ ಅನ್ನ ಕೊಡ್ತಾ ಇದ್ದಾರೆ ಆಯ್ತಾ ರೀಸನ್ ಅವರು ಏನಪ್ಪಾ ಕೊಟ್ಟಿರೋದು ಅಂತ ಅಂದ್ರೆ ಅವರ ಕಂಪನಿಯಲ್ಲಿ ಸುಮಾರು 30% ಕೋಡನ್ನಎಐ ಜನರೇಟ್ ಮಾಡ್ತಾ ಇದೆಯಂತೆ ಆಯ್ತಾ ಮೋಸ್ಟ್ಲಿ ಅದಕ್ಕಿಂತ ಜಾಸ್ತಿನೇ ಇರುತ್ತೆ ತೋರಿಸ್ಕೊತಾ ಇರಲ್ಲ ಯುಶಲಿ ಎಂಪ್ಲಾಯಿಗಳು ಕೂಡಎಐ ಯೂಸ್ ಮಾಡ್ಕೊಂಡೆ ಕೋಡ್ನ್ನ ಡೆವಲಪ್ ಮಾಡ್ತಾ ಇರ್ತಾರೆ ಅದು ಮೇನ್ ಮ್ಯಾನೇಜ್ಮೆಂಟ್ಗೆ ಗೊತ್ತಿರಲ್ಲ 30% ಗಿಂತ ಜಾಸ್ತಿ ಕೋಡ್ಎಐ ಜನರೇಟ್ ಮಾಡ್ತಿದೆ ನನಗೆ ಅನಿಸದಂಗೆ ಫ್ಯೂಚರ್ ನಲ್ಲಿ ಈ ಡೆವಲಪರ್ ಗಳಿಗೆ ತುಂಬಾ ಕಷ್ಟ ಇದೆ ಆಯ್ತಾ ಒಂದು ಕಂಪನಿಯಲ್ಲಿ 100 ಜನ ಕೆಲಸ ಮಾಡ್ತಾ ಇದ್ರೆ ಈಐ ಬಂದಮೇಲೆ ಬರಿ 50 ಜನ ಆ 100 ಜನ ಕೆಲಸನು ಮಾಡಬಹುದು 50 ಜನನು ಬೇಕಾಗಿಲ್ಲ ಆಯ್ತಾ ಮೆಜಾರಿಟಿ ವರ್ಕ್ ಅನ್ನ ಎಐಎ ಮಾಡ್ತಾ ಇದೆ ಫ್ಯೂಚರ್ ನಲ್ಲಿ ತುಂಬಾ ಕಷ್ಟ ಇದೆ ತುಂಬಾ ಜನ ಕೆಲಸವನ್ನ ಕಳ್ಕೊಬಹುದು ನೋಡೋಣ ಏನಾಗುತ್ತೆ ಅಂತ ಬರಿ ಮೈಕ್ರೋಸಾಫ್ಟ್ ಅಷ್ಟೇ ಅಲ್ಲ ಎಲ್ಲ ಸಾಫ್ಟ್ವೇರ್ ಡೆವಲಪಿಂಗ್ ಕಂಪನಿಗಳದು ಇದೆ ಆಗೋದು ನೋಡಬೇಕು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಗೂಗಲ್ ನವರು ಆಂಡ್ರಾಯಡ್ 16 ಅನ್ನ ಜೂನ್ ಇಂದ ರೋಲ್ ಔಟ್ ಮಾಡ್ತಾರಂತೆ.
ನಮ್ಮ ಕರ್ಮಕ್ಕೆ ನಮಗೆ ಆಂಡ್ರಾಯ್ಡ್ 15 ಈ ಮೊನ್ನ ಮೊನ್ನೆ ಬಂದಿದೆ.ಗೂಗಲ್ ನವರು ಆಂಡ್ರಾಯ್ಡ್ 16 ನ ಫಸ್ಟ್ ಪಿಕ್ಸೆಲ್ ಡಿವೈಸ್ ಗೆ ತಗೊಂಡು ಬರ್ತಾರೆ. ನಮಗೆ ಇನ್ ಯಾವ ಕಾಲಗೆ ಬರುತ್ತೋ ದೇವರಿಗೆ ಗೊತ್ತು ಆಯ್ತಾ ನಾವು ಮೋಸ್ಟ್ಲಿ ಒಂದು ವರ್ಷ ಆದಮೇಲೆ ಎಕ್ಸ್ಪೆಕ್ಟ್ ಮಾಡಬಹುದೇನೋ ಆಂಡ್ರಾಯ್ಡ್ 16 ನ ನಮ್ಮ ಫೋನ್ಗಳಲ್ಲಿ ನೋಡೋಣ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಟ್ರಂಪ್ ಈಆಪಲ್ ದು ಸಿಇಓ ಇದಾರಲ್ವಾ ಟಿಮ ಕುಕ್ ಅವರಿಗೆ ಒಂದು ಅಡ್ವೈಸ್ ಕೊಟ್ಟಿದ್ದಾರೆ ನೀವು ಐಫೋನ್ ಮ್ಯಾನುಫ್ಯಾಕ್ಚರರ್ ನ ಚೈನಾದಿಂದ ಮತ್ತು ಬೇರೆ ದೇಶಗಳಿಂದ ಇಂಡಿಯಾಗೆ ಶಿಫ್ಟ್ ಮಾಡ್ತಾ ಇದ್ದೀರಲ್ವಾ ಅದನ್ನ ಮಾಡಬೇಡಿ ಅಂತ ನೋಡ್ರಪ್ಪ ಒಂದು ಕಡೆ ನಮ್ಮ ದೇಶದ ಫ್ರೆಂಡ್ ಅಂತಾನೆ ಅತಾನೆ ಟ್ರಂಪ್ ಇನ್ನೊಂದು ಕಡೆ ಪಾಕಿಸ್ತಾನ ಇಂಡಿಯಾ ಮಧ್ಯೆ ಯುದ್ಧ ನಿಲ್ಲಿಸಿಬಿಟ್ಟೆ ಅಂತಾನೆ ಅವನೇ ಹೇಳ್ಕೊತಾನೆ ಅದು ಹೆಂಗೆ ಈಗ ನಮ್ಮ ದೇಶಕ್ಕೆ ಐಫೋನ್ ಪ್ರೊಡಕ್ಷನ್ ಮೂವ್ ಮಾಡ್ಬಿಡಿ ಅಂತವನೆ ಏನಕ್ಕೆ ಅಂದ್ರೆ ಟ್ಯಾರಿಫ್ ನ್ನ ಬೇರೆ ದೇಶಗಳಲ್ಲೂ ಕಡಿಮೆ ಮಾಡ್ತೀವಿ ಅದಕ್ಕೆ ಮೂವ್ ಮಾಡಿ ಅಂತ ಅಂತಿದ್ದಾರೆ ಬಟ್ ಸ್ಟಿಲ್ ನಮ್ಮ ದೇಶದಲ್ಲಿ ಪ್ರೊಡಕ್ಷನ್ ಎಲ್ಲ ತುಂಬಾ ಚೀಪ್ ಆಗಿ ಆಗ್ತಾ ಇದೆ ಆಪಲ್ ನವರಿಗೆ ಏನಕ್ಕೆ ಮೂವ್ ಆಗಲ್ಲ ಹೇಳಿ ನೋಡೋಣ ಏನಾಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸೋ ಸೋ appಪಲ್ ಅವರದು iOS 19 ಏನು OS ಎಸ್ ಅಪ್ಡೇಟ್ ಬರುತ್ತೆ ಅದರಲ್ಲಿ ಬ್ಯಾಟರಿ ಲೈಫ್ ಅನ್ನ ಏನೋ ಇಂಪ್ರೂವ್ ಮಾಡಿದರಂತೆನೋ ಸೋ ಏನೋ ಎ ಯೂಸ್ ಮಾಡ್ಕೊಂಡು ಬ್ಯಾಟರಿಯನ್ನ ಸ್ವಲ್ಪ ಇಂಪ್ರೂವ್ ಮಾಡಿದರಂತೆ ಸ್ವಲ್ಪ ಒಳ್ಳೆ ಬ್ಯಾಟರಿ ಬ್ಯಾಕಪ್ ಬರಬಹುದೇನೋ ನೋಡೋಣ.
ನ್ಯೂಜಿಲ್ಯಾಂಡ್ನಲ್ಲಿ 16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾನ ಬ್ಯಾನ್ ಮಾಡ್ತಾರಂತೆ ಸೋ ಇದರ ಬಗ್ಗೆ ಮಾತುಕಥೆ ನಡೀತಾ ಇದೆ 2026ನೇ ಇಸವಿ ಮುಂದಿನ ವರ್ಷದ ಒಳಗೆ ಇದಾಗುತ್ತಂತೆ ನಮ್ಮ ದೇಶದಲ್ಲೂ ಆಗಬೇಕು ಗುರು ಇತ್ತೀಚೆಗೆ ಮಕ್ಕಳು ಸಣ್ಣ ಜಲೆ ಫೋನ್ ಕೈ ಕೊಟ್ಟುಬಿಡ್ತಾರೆ ಸೋಶಿಯಲ್ ಮೀಡಿಯಾ ಎಲ್ಲ ನೋಡ್ತಾರೆ ಇನ್ಫಾರ್ಮೇಷನ್ ಎಲ್ಲ ತಿಳ್ಕೊಂಡು ಬಿಡ್ತಾರೆ ಜಗತ್ತಿನ ಜ್ಞಾನ ತುಂಬಾ ಬೇಗ ಬರ್ತಾ ಇದೆ ಮಕ್ಕಳಿಗೆ ಸೋ ಇಲ್ದಿದ್ದೆ ಯೋಚನೆಗಳು ಸಣ್ಣ ಏಜ್ ಅಲ್ಲಿ ಡಿಪ್ರೆಷನ್ ಸಣ್ಣ ಮಕ್ಕಳಿಗೆ ತುಂಬಾ ಕಷ್ಟ ಇದೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಒಂದು ಏಜ್ ಆಗೋ ತನಕ ಫೋನ್ ಕೊಡಕೆ ಹೋಗ್ಬೇಡಿ ಸಣ್ಣ ಏಜ್ಗೆನ ಮಕ್ಕಳು ಡಿಪ್ರೆಷನ್ಗೆ ಹೋಗಿರ್ತಾರಲ್ಲ ಜಗತ್ತಿನ ಇನ್ಫಾರ್ಮೇಷನ್ ಜಗತ್ತಲ್ಲಿ ಏನೇನ ಆಗ್ತಾ ತ ಇದೆ ಅದು ಆ ಏಜ್ ಅಲ್ಲೇ ಮಕ್ಕಳಿಗೆ ಬೇಕಾಗಿಲ್ಲ ಆಯ್ತಾ ನಮಗೆ ಈ ಸ್ಮಾರ್ಟ್ ಫೋನ್ ಎಲ್ಲ ನಾವು ಇಂಜಿನಿಯರಿಂಗ್ ಬಂದಮೇಲೆ ಅಲ್ಲಿ ತಂಗ ಮುಂಚೆ ಈ ಜಾಗ ಏನ ಆಗ್ತದೆ ಅಂತನೆ ಗೊತ್ತಾಗ್ತಿರಿಲ್ಲ ನ್ಯೂಸ್ ಅಲ್ಲಿ ಚಂದನದಲ್ಲಿ ಏಳು ಗಂಟೆ ನ್ಯೂಸ್ ಬರೋದು ಅದರಲ್ಲಿ ಏನೇನು ಆಗ್ತಿದೆ ಅಂತ ಒಂದು ಕಾಲು ಗಂಟೆಲ್ಲಿ ನೋಡ್ಕೋಬೇಕಾಗಿತ್ತು ನಾವು ಇನ್ಫಾರ್ಮೇಷನ್ಗಳು ಗೊತ್ತಾಗ್ತಿರ್ಲಿಲ್ಲ ನಾವು ಮಕ್ಕಳು ಮಕ್ಕಳ ತರ ಇರ್ತಿದ್ವು ಬಟ್ ಈಗ ತುಂಬಾ ಕಷ್ಟ ಇದೆ ಮಕ್ಕಳಿಗೂ ಫ್ಯೂಚರ್ ನಲ್ಲಿ.
ನಥಿಂಗ್ ಫೋನ್ ತ್ರೀ ಅಂತ ಒಂದು ಆಕ್ಚುವಲ್ ಫ್ಲಾಗ್ಶಿಪ್ ಫೋನ್ನ ಲಾಂಚ್ ಮಾಡ್ತಾರಂತೆ ಸೋ ಇದು ಅಪ್ರಾಕ್ಸಿಮೇಟ್ಲಿ 85 ರಿಂದ 90,000 ರೂಪಾಯ ಇರುತ್ತಂತೆ 90ಸಾ ರೂಪಾಯಿ ನಥಿಂಗ್ ಫೋನ್ ನಥಿಂಗ್ ಫೋನ್ ತ್ರೀನೇ ಆಗಿರಬಹುದು ಇದು ಟ್ರೂ ಫ್ಲಾಗ್ಶಿಪ್ ಫೋನ್ ಅಂತ ಹೇಳಲ್ಲ ಆಗ್ತಾ ಇದೆ ನೋಡೋಣ ಐ ಹೋಪ್ ಇವರು ಕಳಿಸಿದ್ರೆ ರಿವ್ಯೂ ಮಾಡಬಹುದು ಆಯ್ತಾ ನಥಿಂಗ್ ಅವರದು ಅಷ್ಟು ಬಡ್ಜೆಟ್ನಲ್ಲಿ ಒಂದು ಸ್ಟಾಕ್ ಆಂಡ್ರಾಯ್ಡ್ ಎಕ್ಸ್ಪೀರಿಯನ್ಸ್ ಅಂತ ಅಂದ್ರೆ ಹೆವಿ ಎಕ್ಸೈಟ್ ಆಗಿದೀನಿ ನೋಡೋಣ ಯಾವಾಗ ಲಾಂಚ್ ಮಾಡ್ತಾರೆ ಅಂತ realme ನವರು GT7 ಸೀರೀಸ್ ಅನ್ನ ಲಾಂಚ್ ಮಾಡುವುದು ಕನ್ಫರ್ಮ್ ಆಗಿದೆ ಈ ತಿಂಗಳು ಮೋಸ್ಟ್ಲಿ ಕೊನೆ ಕೊನೆ ವೀಕ್ ಅಲ್ಲಿ ಲಾಂಚ್ ಆಗಿದೆ 27 ಅಂತ ಅನ್ಕೋತೀನಿ. ಇದರಲ್ಲಿಏನೋ ಡ್ರೀಮ್ ಎಡಿಷನ್ ಅಂತ ಒಂದು ಯಾವುದೋ ಮೋಸ್ಟ್ಲಿ ಡಿಫರೆಂಟ್ ಲುಕ್ನ ಜೊತೆಗೆ ಇದು ಬರಬಹುದೇನೋ ಆಯ್ತಾ ಏನೋ ಡ್ರೀಮ್ ಎಡಿಷನ್ gtಿ7 ಏನೋ ಬರುತ್ತೆ ಅಂತ ಇದರಲ್ಲಿ ಡೈಮಂಡ್ ಸಿಟಿ 9400 ಈ ಪ್ರೊಸೆಸರ್ ಇರುತ್ತೆ ಪವರ್ಫುಲ್ ಆಗಿರುವಂತ ಪ್ರೋಸೆಸರ್ ನೋಡೋಣ ಒಟ್ಟಿಗೆ ಮೇ 20 ಗ್ಲೋಬಲ್ ಲಾಂಚ್ ಆಗ್ತಾ ಇದೆ ಮೋಸ್ಟ್ಲಿ ನಮಗೆಲ್ಲ ಎಂಬ 27 ಕೊಡ್ತಾರೆ ಅನ್ಬಾಕ್ಸಿಂಗ್ 27 ರೂಮಲ್ಲಿ ಬರುತ್ತೆ ಅಂತ ಕಾಣುತ್ತೆ.
ಅಲ್ಕಟೆಲ್ ನನಗೆ ಗೊತ್ತು ನೀವು ತುಂಬಾ ಜನ ಇದನ್ನ ಕೇಳಿರಬಹುದು ಅಲ್ಕಟೆಲ್ v3 v3 ಅಂತ ಒಂದು ಫೋನ್ ಲಾಂಚ್ ಮಾಡ್ತಾಿದ್ದಾರೆ ಹಳೆ ಬ್ರಾಂಡ್ ಇತ್ತೀಚೆಗೆ ಯಾವುದು ರೀಸೆಂಟ್ಆಗಿ ನೋಡಿರಲಿಲ್ಲ ಇವರದು ಫೋನ್ಗಳನ್ನ ಇದು ಫ್ರೆಂಚ್ ಬ್ರಾಂಡ್ ಅಂತೆ ಆಯ್ತಾ ಸೋ v3 ಅಲ್ಟ್ರಾ ಅಂತ ಒಂದು ಫೋನ್ನ ಈ ತಿಂಗಳು ಮೇ 27ಕ್ಕೆ ಲಾಂಚ್ ಮಾಡಬಹುದು ನೋಡೋಣ ಅವರು ಏನು s 25 ಅಂತ ಒಂದು ಫೋನ್ ಲಾಂಚ್ ಮಾಡ್ತಾರೆ ನೆಕ್ಸ್ಟ್ ಅದರಲ್ಲಿ ಸೇಮ್ಎನೋ 2400 ಪ್ರೊಸೆಸರ್ ಇರುತ್ತಂತೆ ನನಗೂ ಈ ಪ್ರೊಸೆಸರ್ ನ ನೋಡಿ ನೋಡಿ ಸಾಕಾಗಿ ಹೋಗಿದೆ ಆಯ್ತಾ ಸೋ s 25 ಎಡ್ಜ್ ಆದಮೇಲೆ ಮೋಸ್ಟ್ಲಿ ಇದು ಬರಬಹುದಾ ಅಂತ ಮೋಸ್ಟ್ಲಿ ಕಳಿಸ್ತಾರೆ ಅಂತ ಅನ್ಕೊತೀನಿ ನೋಡೋಣ ಆಯ್ತಾಎನೋಸ್ 2400 ಚೆನ್ನಾಗಿದೆ ಬಟ್ ಸ್ವಲ್ಪ ಹಳೆ ಪ್ರೋಸೆಸರ್ ಇದೆ ಪ್ರೋಸೆಸರ್ ಎಸ್ ಅಲ್ಲಿ ಹಾಕ್ತಾರೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸೋನಿ ಅವರು ಅವರದು ಹೊಸಎm ಸೀರೀಸ್ ನ ನಾಯ್ಸ್ ಕ್ಯಾನ್ಸಲೇಷನ್ ಹೆಡ್ಫೋನ್ ಲಾಂಚ್ ಮಾಡಿದ್ದಾರೆ ಒನ್ ಆಫ್ ದ ಬೆಸ್ಟ್ ಬೆಸ್ಟ್ ಹೆಡ್ಫೋನ್ಸ್ ವರ್ಲ್ಡ್ ಅಲ್ಲಿ ಆಯ್ತಾ ಸೋ ಯುಶವಲಿ ಇದು 25 30 ರೇಂಜ್ ಅಲ್ಲಿ ಲಾಂಚ್ ಆಗೋದು ನಂತರಎm3 ನಎ4 ಎರಡು ಇದೆ ಆಯ್ತಾ ಇದುಎ6 ಇವರು ಲಾಂಚ್ ಮಾಡ್ತಾಿರೋದು ಲೀಕ್ಗಳ ಪ್ರಕಾರ ಇದು 35000 ಇರುತ್ತೆ ಅಂತ ಹೇಳಲ್ಲ ಆಗ್ತಾ ಇದೆ ಆಯ್ತಾ 35000 ಸ್ವಲ್ಪ ಬೆಲೆ ಜಾಸ್ತಿನೇ ಆಯ್ತಾ ಬಟ್ ನಾಯ್ಸ್ ಕ್ಯಾನ್ಸಲೇಷನ್ ಹೆಂಗಇರುತ್ತೆ ಅಂತೀರಾ ಹೆಂಗೆ ಇರುತ್ತೆ ಮಾತ್ರ ನೋಡೋಣ ಐ ಹೋಪ್ ಕಳಿಸ್ತಾರೆ ಅಂತ ಅನ್ಕೊಳ್ಳೋಣ.


