Google ವಿಜ್ಞಾನಿಗಳು ಏನು ನಡೆಯಬಾರದು ಅಂತ ಇಷ್ಟು ದಿನ ಬೇಡಿಕೊಳ್ಳುತ್ತಿದ್ರು ಅದು ನಡೆದು ಹೋಗಿದೆ ಯಾವ ಟೆಕ್ನಾಲಜಿಯಲ್ಲಿ ಕಾಂಪಿಟೇಷನ್ ಬರಲೇಬಾರದು ಅಂತ ಎದುರು ನೋಡ್ತಿದ್ರು ಅಲ್ಲಿ ಕಾಂಪಿಟೇಷನ್ ಬಂದಾಗಿದೆಗೂಗಲ್ ನ ಅತಿ ದೊಡ್ಡ ಶತ್ರು ಓಪನ್ಎಐಗೂಗಲ್ಕ್ರೋಮ ಬ್ರೌಸರ್ಗೆ ಸರಿಸಾಟಿಯಾದ ಬ್ರೌಸರ್ ಅನ್ನ ತಂದೆ ಬಿಟ್ಟಿದೆ ಈಗ ಜಗತ್ತಿನ ತುಂಬಾ ಚಾಟ್ ಜಿಪಿಟಿ ಅಟ್ಲಾಸ್ ಬ್ರೌಸರ್ ನದ್ದೇ ಮಾತುಗೂಗಲ್ ಕಿಲ್ಲರ್ ಅಂತಲೇ ಹೆಸರು ಪಡೆದುಕೊಂಡಿರುವ ಓಪನ್ಎಐ ಅದನ್ನ ನಿಜ ಮಾಡುವ ಹಾದಿಯಲ್ಲಿ ತೆಗೆದುಕೊಂಡಿರುವ ಕ್ರಾಂತಿಕಾರಕ ಹೆಜ್ಜೆ ಇದು ಹಾಗಿದ್ರೆ ಏನಿದು ಅಟ್ಲಾಸ್ ಬ್ರೌಸರ್ ಇದರ ಎಂಟ್ರಿಗೆಗೂಗಲ್ ತಬ್ಬಿಬ್ಬಾಗಿರೋದು ಯಾಕೆ ನಿಜಕ್ಕೂ ಈ ಬ್ರೌಸರ್ಗೂಗಲ್ ಕ್ರೋಮ ಅನ್ನ ರಿಪ್ಲೇಸ್ ಮಾಡಿಬಿಡುತ್ತಾ ಎಲ್ಲವನ್ನ ತೋರಿಸ್ತೀವಿ ನೋಡಿ ಗೂಗಲ್ ಕ್ರೋಮ ಜಗತ್ತಿನಲ್ಲಿ ಅತ್ಯಂತ ಹೆಚ್ಚಾಗಿ ಬಳಕೆ ಆಗ್ತಿರುವ ಬ್ರೌಸರ್ ಯಾರಿಗೆ ಏನೇ ಮಾಹಿತಿ ಬೇಕಾದರೂ ಅದು ಸಣ್ಣ ಪುಟ್ಟಗೂಗಲ್ ಸರ್ಚ್ ನಿಂದ ಹಿಡಿದು ಮತ್ತೊಬ್ಬರಿಗೆ ಮೇಲ್ ಕಳಿಸೋದು ಸೋಶಿಯಲ್ ಮೀಡಿಯಾ ಅಕೌಂಟ್ ಗಳಿಗೆ ಲಾಗಿನ್ ಆಗೋದು ಪರೀಕ್ಷೆಗಳ ರಿಸಲ್ಟ್ ನೋಡೋದು ಸರ್ಕಾರಿ ವೆಬ್ಸೈಟ್ ಗಳಿಂದ ಮಾಹಿತಿ ಪಡ್ಕೊಳ್ಳೋದು ಅಷ್ಟೇ ಯಾಕೆ ಓಪನ್ ಎಐನ ಚಾಟ್ ಜಿಪಿಟಿ ಅಂತಹಎಐ ಟೂಲ್ಗಳನ್ನ ಬಳಸುವದಕ್ಕೂ ಇಷ್ಟು ದಿನ ಈಗೂಗಲ್ಕ್ರೋಮ ಬೇಕಿತ್ತು ಆಲ್ಫಾಬೆಟ್ ಹಾಗೂಗೂಗಲ್ ಕಂಪನಿಯ ಕಳಶ ಪ್ರಾಯದಂತೆ ಈಗೂಗಲ್ಕ್ರೋಮ ಇದೆ ಆದರೆ ಇದೆ ನೆರಳಲ್ಲೇ ಬೆಳೆದ ಓಪನ್ಎಐ ಈಗಕ್ರೋಮ ಅನ್ನೇ ಮುಳುಗಿಸುವ ಹಂತಕ್ಕೆ ತಲುಪಿದೆ. ಮೊನ್ನೆ ಅಷ್ಟೇ ಓಪನ್ಎಐ ತನ್ನ ಚಾಟ್ ಜಿಪಿಟಿ ಅಟ್ಲಾಸ್ ವೆಬ್ ಬ್ರೌಸರ್ ಅನ್ನ ಲಾಂಚ್ ಮಾಡಿಕ್ರೋಮ ಮುಳುಗಿಸುವ ಕೆಲಸದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಬ್ರೌಸರ್ ಬರ್ತಿದ್ದಂಗೆ ಜಗತ್ತಿನಲ್ಲಿ ಸಂಚಲನ ಮೂಡಿಸೋದಕ್ಕೆ ಶುರು ಮಾಡಿದೆ. Google ಗೆ ನೇರ ಚಾಲೆಂಜ್ ಮಾಡ್ತಿದೆ. ಕೆಲವೇ ದಿನಗಳಲ್ಲಿ ಜಗತ್ತಿನ ಆನ್ಲೈನ್ ಸರ್ಚ್ ಗಳಿಗೆಲ್ಲಕ್ರೋಮ ಬದಲಿಗೆ ಈ ಅಟ್ಲಾಸ್ ಪ್ರಮುಖ ಬ್ರೌಸರ್ ಆಗುತ್ತೆ ಅನ್ನುವ ಚರ್ಚೆ ಶುರುವಾಗಿದೆ. ಹಾಗಿದ್ರೆ ಈ ಅಟ್ಲಾಸ್ ನಲ್ಲಿ ಅಂತದ್ದೇನಿದೆ ಎಕ್ಸ್ಪ್ಲೈನ್ ಮಾಡ್ತೀವಿ ಕೇಳಿ. ಮೊದಲಿಗೆ ಬ್ರೌಸರ್ ಅಂದ್ರೆ ಏನು ಅಂತ ನಿಮಗೆ ಮಾಹಿತಿ ಕೊಡ್ತೀವಿ. ಮನುಷ್ಯರನ್ನ ಇಂಟರ್ನೆಟ್ ಜೊತೆಗೆ ಕನೆಕ್ಟ್ ಮಾಡುವ ಸಾಫ್ಟ್ವೇರೇ ಬ್ರೌಸರ್ ಇಂಟರ್ನೆಟ್ ನಲ್ಲಿ ಯಾವುದೇ ಮಾಹಿತಿ ಬೇಕಾದರೂ ಒಂದು ಬ್ರೌಸರ್ ಮೂಲಕವೇ ಪಡೆದುಕೊಳ್ಳಬೇಕು. ಉದಾಹರಣೆಗೆ Google Chrome ಇದು ಜಗತ್ತಲ್ಲಿ ಅತಿ ಹೆಚ್ಚು ಬಳಕೆಯಾಗ್ತಿರುವ ಬ್ರೌಸರ್ಗ Google Chrome ರೀತಿ Apple sapari ಮೈಕ್ರೋಸಾಫ್ಟ್ ಎಡ್ಜ್ ಬ್ರೇವ್ ಹೀಗೆ ಸಾಕಷ್ಟು ಬ್ರೌಸರ್ ಗಳಿವೆ ಆದರೆ ಆಲ್ಮೋಸ್ಟ್ ಈ ಎಲ್ಲಾ ಬ್ರೌಸರ್ಗಳ ಒಳಗಿರುವ ಸರ್ಚ್ ಇಂಜಿನ್ ಯಾವುದು ಗೊತ್ತಾ ಯಾವುದೇ ಸರ್ಚ್ ಇಂಜಿನ್ ಬಳಸಿ ಸರ್ಚ್ ಮಾಡಿದ್ರುಗೂಗಲ್ ರಿಸಲ್ಟ್ಗಳು ಬರುತ್ತವೆ ಇಂಟರ್ನೆಟ್ ಬ್ರೌಸಿಂಗ್ ನಲ್ಲಿ ಒಂದು ರೀತಿಗೂಗಲ್ಕ್ರೋಮ ಏಕ ಸೌಮ್ಯ ಹೊಂದಿದೆ ಇದೇಕಾಣ ಅಮೆರಿಕಾದಲ್ಲಿ ಗೂಗಲ್ ವಿರುದ್ಧ ಕೇಸ್ ದಾಖಲ ಆಗಿತ್ತುಗೂಗಲ್ ತನ್ನ ಕ್ರೋಮ ಬ್ರೌಸರ್ ಸಹಾಯದಿಂದ ಇಂಟರ್ನೆಟ್ ಲೋಕದಲ್ಲಿ ಅದರಲ್ಲೂ ಬ್ರೌಸಿಂಗ್ ಟೆಕ್ನಾಲಜಿಯಲ್ಲಿ ಏಕಸೌಮ್ಯ ಸಾಧಿಸಿಬಿಟ್ಟಿದೆ.
ಬೇರೆ ಕಂಪನಿಗಳಿಗೆ ಸ್ಪರ್ಧೆಗೆ ಅವಕಾಶವನ್ನೇ ಕೊಡ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು ಎಷ್ಟರ ಮಟ್ಟಿಗೆ ಅಂದರೆಕ್ರೋಮ ಬ್ರೌಸರ್ ಅನ್ನೇ ಮಾರುವ ಪರಿಸ್ಥಿತಿಗೆಗೂಗಲ್ ಬಂದುಬಿಟ್ಟಿತ್ತು ಇಂಟರೆಸ್ಟಿಂಗ್ ವಿಚಾರ ಏನಂದ್ರೆಗೂಗಲ್ಕ್ರೋಮ ಮಾರಾಟದ ವಿಚಾರ ಮುನ್ನೆಲಿಗೆ ಬಂದ ತಕ್ಷಣ ನಾವೇಕ್ರೋಮ ಅನ್ನ ಖರೀದಿ ಮಾಡ್ತೀವಿ ಅಂತ ಓಪನ್ ಎಐ ಮುಂದೆ ಬಂದಿತ್ತು ಶತಾಯಗತಾಯ ನಾವು ಕ್ರೋಮ ಅನ್ನ ಖರೀದಿ ಮಾಡೇ ಮಾಡ್ತೀವಿ ಅಂತ ಪಣ ತೊಟ್ಟಿತ್ತು ಆದರೆ ಅದೃಷ್ಟವಶಾತ್ ಅಮೆರಿಕಾದ ಫೆಡರಲ್ ಕೋರ್ಟ್ ಕ್ರೋಮ್ ಮಾರುವಂತೆ ಗೂಗಲ್ ಗೆ ಒತ್ತಾಯ ಮಾಡಲಿಲ್ಲ ಭಾರತ ಮೂಲದ ಅಮೆರಿಕನ್ ನ್ಯಾಯಾಧೀಶ ಅಮಿತ್ ಮೆಹತಾ ಗೂಗಲ್ ನ ಸರ್ಚ್ ಇಂಜಿನ್ ಸಾಮ್ರಾಜ್ಯವನ್ನ ನಾವೇನು ಒಡೆಯುವ ಅವಶ್ಯಕತೆ ಇಲ್ಲ ಚಾರ್ಟ್ ಜಿಪಿಟಿ ಅಂತಹ ಅತ್ಯಾಧುನಿಕ ಎಐ ಟೂಲ್ಗಳು ಬರ್ತಿವೆ ಕಾಂಪಿಟೇಷನ್ ಅದಾಗಲೇ ಸೃಷ್ಟಿಯಾಗಿದೆ ಅಂತ ಹೇಳಿದ್ರು ಅದಾದ ಕೆಲವೇ ದಿನಗಳಲ್ಲಿ ಅವರು ಹೇಳಿದಂತೆಯೇಗೂಗಲ್ಕ್ರೋಮ ಗೆ ಸೆಡ್ಡು ಹೊಡೆಯುವಂತಹ ಸ್ವಂತ ಬ್ರೌಸರ್ ಅನ್ನ ಓಪನ್ಎಐ ಅಭಿವೃದ್ಧಿ ಪಡಿಸಿದೆ ಇದುವರೆಗೆಗೂಗಲ್ಕ್ರೋಮ ನ ಅಕಾಡವಾಗಿದ್ದ ಬ್ರೌಸಿಂಗ್ ಕ್ಷೇತ್ರಕ್ಕೆ ತನ್ನ ಚಾಟ್ ಜೆಪಿಟಿ ಅಟ್ಲಾಸ್ ಬ್ರೌಸರ್ ಮೂಲಕ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ ಹಾಗಿದ್ರೆ ಎಲ್ಲಿದೆ ಅಟ್ಲಾಸ್ ಆನ್ಲೈನ್ ನಲ್ಲಿ ಸಿಕ್ತಾನೆ ಇಲ್ವಲ್ಲ ಅಂತ ಕನ್ಫ್ಯೂಸ್ ಆಗಬೇಡಿ ಸದ್ಯ apple ಲ್ಯಾಪ್ಟಾಪ್ ಗಳಿಗೆ ಮಾತ್ರ ಅಟ್ಲಾಸ್ ಬ್ರೌಸರ್ ಅನ್ನ ತರಲಾಗಿದೆ ಇನ್ನು ಕೆಲವೇ ದಿನಗಳಲ್ಲಿ ಲ್ಲಿ ವಿಂಡೋಸ್ ಐಫೋನ್ ಹಾಗೂ ಆಂಡ್ರಾಯ್ಡ್ ಡಿವೈಸ್ ಗಳಿಗೂ ಅಟ್ಲಾಸ್ ಎಂಟ್ರಿ ಕೊಡಲಿದೆ.
ಗೂಗಲ್ Google Chrome ಕೇವಲ ಬ್ರೌಸರ್ ಅಷ್ಟೇ ಆಗಿತ್ತು. ಚಾಟ್ ಜಿಪಿಟಿ ಬಂದಮೇಲೆ Chrome ನಲ್ಲಿ ಕೂಡ ಚಾಟ್ ಜಿಪಿಟಿ ರಿಸಲ್ಟ್ ಬರ್ತಿತ್ತು. ಆದರೆ ಅಟ್ಲಾಸ್ ಸಂಪೂರ್ಣವಾಗಿಎಐ ಬ್ರೌಸರ್ಗೂಗಲ್ ಸರ್ಚ್ ಮಾಡಿದಾಗ 16 ರಿಸಲ್ಟ್ ಬಂದರೆ ಅಟ್ಲಾಸ್ ನಲ್ಲಿಎಐ ಚಾಟ್ ಬಾಟ್ ರೀತಿ ನಿಮ್ಮ ಪ್ರಶ್ನೆಗೆ ನೇರವಾಗಿ ಉತ್ತರ ಬರುತ್ತೆ.ಗೂಗಲ್ಕ್ರೋಮ ಗೂಗ್ರೋಮ ನಲ್ಲಿ ಏನಾದ್ರೂ ರಿಸರ್ಚ್ ಮಾಡುವಾಗ ಹತ್ತಾರು ಟ್ಯಾಬ್ ಗಳನ್ನ ಓಪನ್ ಮಾಡಿಕೊಂಡು ಒಂದು ಬಾರಿಗೆ ಒಂದೇ ಟ್ಯಾಬ್ ನಲ್ಲಿ ಮಾತ್ರ ಮಾಹಿತಿ ಪಡೆದುಕೊಳ್ಳುದಕ್ಕೆ ಸಾಧ್ಯ ಆದರೆ ಅಟ್ಲಾಸ್ಟ್ನಲ್ಲಿ ಹತ್ತಾರು ಟ್ಯಾಬ್ಗಳ ಮಾಹಿತಿಯನ್ನ ಒಂದೇ ಟ್ಯಾಬ್ನಲ್ಲಿ ಕ್ರೂಡೀಕರಿಸಿ ಅಗತ್ಯ ಮಾಹಿತಿಯನ್ನ ಮಾತ್ರ ಪಡೆದುಕೊಳ್ಳಬಹುದು ಇಷ್ಟೇ ಅಲ್ಲ ಚಾಟ್ ಜಿಪಿಟಿ ಬಳಸಿರು ಇದನ್ನ ಗಮನಿಸಿರಬಹುದು ಚಾಟ್ ಬಾಟ್ಗಳು ನೀವು ಹಿಂದೆ ಸರ್ಚ್ ಮಾಡಿರೋದನ್ನ ಕೂಡ ನೆನಪಿನಲ್ಲಿ ಇಟ್ಕೊಳ್ಳುತ್ತಾವೆ ಅದಕ್ಕೆ ತಕ್ಕಂತೆ ನಿಮ್ಮ ಮುಂದಿನ ಸರ್ಚ್ಗಳಿಗೆ ಹೆಚ್ಚು ನಿಖರ ವಾದ ಉತ್ತರವನ್ನ ಕೊಡ್ತಾವೆ ಆ ಫೀಚರ್ ಈಗ ಅಟ್ಲಾಸ್ ಬ್ರೌಸರ್ಗೂ ಬರ್ತಿದೆ ನೀವು ಅಟ್ಲಾಸ್ ನಲ್ಲಿ ಸರ್ಚ್ ಮಾಡೋದಕ್ಕೆ ಶುರು ಮಾಡಿದ್ರೆ ನೀವು ಪ್ರಶ್ನೆ ಕೇಳುವ ವಿಧಾನ ನೀವು ಯಾವ ರೀತಿಯ ಉತ್ತರವನ್ನ ನಿರೀಕ್ಷೆ ಮಾಡ್ತಿದ್ದೀರಿ ಪ್ರಶ್ನೆ ಕೇಳುವ ಟೋನ್ ಪ್ರಶ್ನೆ ಕೇಳುವ ಟೋನ್ ಎಲ್ಲವನ್ನ ಅಟ್ಲಾಸ್ ಅರ್ಥ ಮಾಡಿಕೊಂಡು ಉತ್ತರ ಕೊಡುತ್ತೆ ಅಲ್ದೆಗೂಗಲ್ ಕ್ರೋಮ ನಲ್ಲಿ ನೀವಒಂದು ನ್ಯೂಸ್ ಆರ್ಟಿಕಲ್ ಅನ್ನ ಓಪನ್ ಮಾಡಿದರೆ ಸಂಪೂರ್ಣ ಆರ್ಟಿಕಲ್ ನಿಮ್ಮ ಕಣ್ಣ ಮುಂದೆ ಬರುತ್ತೆ ಅಷ್ಟನ್ನ ಓದಿ ಕೂರುವಷ್ಟು ಸಮಯ ಕೆಲವರಿಗೆ ಇಲ್ಲದೆ ಇರಬಹುದು ಆದರೆ ಅಟ್ಲಾಸ್ ನಲ್ಲಿ ಆ ಆರ್ಟಿಕಲ್ನ ಸಾರಾಂಶ ಪಡೆದುಕೊಳ್ಳಬಹುದು ಮುಖ್ಯವಾದ ಅಂಶಗಳನ್ನ ಮಾತ್ರ ಹೈಲೈಟ್ ಮಾಡಿ ಉತ್ತರ ಕೊಡುತ್ತೆ ಕೇವಲ ವೆಬ್ ಪೇಜ್ ಮಾತ್ರ ಅಲ್ಲ ಪಿಡಿಎಫ್ ಫೈಲ್ಗಳನ್ನ ಅಟ್ಲಾಸ್ಗೆ ಅಪ್ಲೋಡ್ ಮಾಡಿ ಅದರ ಸಾರಾಂಶ ಪಡೆದುಕೊಳ್ಳಬಹುದು ಅಂದರೆ ಅಟ್ಲಾಸ್ ನಲ್ಲಿ ಒಂದೇ ಕಡೆ ಬ್ರೌಸಿಂಗ್ ಕೂಡ ಮಾಡಬಹುದು ಅದರ ಜೊತೆಗೆ ನಿಮ್ಮ ಡಿವೈಸ್ ನಲ್ಲಿರುವ ಫೈಲ್ಗಳನ್ನ ಅಪ್ಲೋಡ್ ಮಾಡಿ ನಿಮಗೆ ಬೇಕಾದ ಮಾಹಿತಿಯನ್ನ ಮಾತ್ರ ಅವುಗಳಿಂದ ಹೆಕ್ಕಿ ತೆಗೆದುಕೊಳ್ಳಬಹುದು ಇವುಗಳಿಗಿಂತ ಇಂಪಾರ್ಟೆಂಟ್ ವಿಚಾರ ಒಂದಿದೆ ಅದೇ ಆನ್ಲೈನ್ ಭದ್ರತೆ ನೀವುಗೂ ಕ್ರೋಮ ನಲ್ಲಿ ಬ್ರೌಸಿಂಗ್ ಮಾಡುವಾಗ ಸಾಕಷ್ಟು ಅಡೆತಡೆಗಳು ಬರುತ್ತವೆ. ಜಾಹಿರಾತುಗಳು ಕೂಡ ಬರಬಹುದು.
ನಿಮ್ಮ ಲೊಕೇಶನ್ ಟ್ರಾಕಿಂಗ್ ಮಾಡುವ ವೆಬ್ಸೈಟ್ಗಳು ಕೂಡ ಅಲ್ಲಿ ಇರ್ತವೆ. ಅಲ್ದೇ ನಿಮ್ಮ ಪರ್ಸನಲ್ ಮಾಹಿತಿಗಳನ್ನ ಕೂಡ ಕೆಲವು ವೆಬ್ಸೈಟ್ಗಳು ತೆಗೆದುಕೊಳ್ಳಬಹುದು. ಆದರೆ ಸದ್ಯದ ಮಾಹಿತಿ ಪ್ರಕಾರ ಅಟ್ಲಾಸ್ ನಲ್ಲಿ ಜಾಹಿರಾತುಗಳಿಲ್ಲ. ಓಪನ್ ಎಐ ನವರು ಸಧ್ಯ ಆಡ್ ರೆವಿನ್ಯೂ ಗೆ ಮಣೆ ಹಾಕದೆ ಖಾಲಿ ಬ್ರೌಸರ್ ಲಾಂಚ್ ಮಾಡ್ತಿದ್ದಾರೆ. ಹಾಗಾಗಿ ಯಾವುದೇ ಜಾಹಿರಾತುಗಳಿಲ್ಲದೆ ನಿಮಗೆ ಬೇಕಾದ ಮಾಹಿತಿಯನ್ನ ಇಲ್ಲಿ ಪಡೆದುಕೊಳ್ಳಬಹುದು. ಒಟ್ಟಾರೆಯಾಗಿ ಹೇಳಬೇಕು ಅಂದ್ರೆಗೂಗಲ್ಕ್ರೋಮ ಒಂದು ಬ್ರೌಸಿಂಗ್ ಪ್ಲಾಟ್ಫಾರ್ಮ್ ಮಾತ್ರ ಆಗಿದ್ರೆ ಅಟ್ಲಾಸ್ ಬ್ರೌಸರ್ ಒಂದು ಇಂಟೆಲಿಜೆಂಟ್ ವರ್ಕ್ಶಾಪ್ ಅಂತಲೇ ಹೇಳಲಾಗ್ತಾ ಇದೆ.ಕ್ರೋಮ ಕ್ರೋಮ್ ನಿಮಗೆ ಮಾಹಿತಿಯ ಸಾಗರವನ್ನೇ ಕೊಟ್ಟರೆ ಅಟ್ಲಾಸ್ ಆ ಸಾಗರದಲ್ಲಿ ನೀವು ಹುಡುಕುತ್ತಿರುವ ಮುತ್ತನ್ನ ಮಾತ್ರ ಆಯ್ದು ಕೊಡುತ್ತೆ. Chrome ನಲ್ಲಿ ಇಂಟರ್ನೆಟ್ ಅನ್ನ ನೀವು ಎಕ್ಸ್ಪ್ಲೋರ್ ಮಾಡಿದ್ರೆ ಅಟ್ಲಾಸ್ ತಂತಾನೇ ಇಂಟರ್ನೆಟ್ ಎಕ್ಸ್ಪ್ಲೋರ್ ಮಾಡಿ ನಿಮಗೆ ಬೇಕಾದ ಉತ್ತರ ಕೊಡುತ್ತೆ. ಬ್ರೌಸಿಂಗ್ ನಲ್ಲಿ ಇನ್ನು ಹೆಚ್ಚು ಆಟೋಮೇಷನ್ ಬರ್ತಿದೆ ಹಾಗಂತಗೂಗಲ್ chrome ಅನ್ನ ಅಟ್ಲಾಸ್ಎಐ ಮೊಳಗಿಸುತ್ತಾ ಒಂದಷ್ಟು ತಜ್ಞರು ಇದು ಸಾಧ್ಯ ಅಂತ ಹೇಳ್ತಿದ್ರೆ ಇನ್ನೊಂದಷ್ಟು ತಜ್ಞರುಗೂಗಲ್ ತನ್ನ ಸಾಮ್ರಾಜ್ಯ ಬಿಟ್ಟುಕೊಡಲ್ಲ ಅಂತ ಹೇಳ್ತಿದ್ದಾರೆ ಯಾಕಂದ್ರೆ ಜಗತ್ತಲ್ಲಿ ಕ್ರೋಮ ಬಳಕೆದಾರರು 300 ಕೋಟಿಗಿಂತಲೂ ಹೆಚ್ಚು ಅಲ್ದೆಕ್ರೋಮ ನಲ್ಲಿಗೂಗಲ್ ನ ಜೆಮಿನೈಎಐ ಭರ್ಜರಿಯಾಗಿ ಪ್ರಮೋಟ್ ಮಾಡಲಾಗ್ತಾ ಇದೆ ಜೆಮಿನೈ ಕೂಡ ಹಂತ ಹಂತವಾಗಿ ಇಂಪ್ರೂವ್ ಆಗ್ತಾ ಬರ್ತಾ ಇದೆ ಈಗ ಅಟ್ಲಾಸ್ ಬ್ರೌಸರ್ ಬಂದಿರೋದ್ರಿಂದ ಗೂಗಲ್ ಜೆಮಿನೈಯನ್ನ ಇನ್ನು ಹೆಚ್ಚು ಪ್ರಮೋಟ್ ಹಾಗೂ ಇಂಪ್ರೋವೈಸ್ ಮಾಡುವ ನಿರೀಕ್ಷೆ ಇದೆ ಜೊತೆಗೆ ಬ್ರೌಸಿಂಗ್ ಕ್ಷೇತ್ರಕ್ಕೆ ಅಟ್ಲಾಸ್ ಒಂದೇ ಹೊಸ ಎಂಟ್ರಿ ಅಲ್ಲ ಇದೇ ವರ್ಷಎಐ ಸ್ಟಾರ್ಟಪ್ ಪರ್ಪ್ಲೆಕ್ಸಿಟಿ ತನ್ನ ಕಾಮೆಟ್ ಬ್ರೌಸರ್ ಅನ್ನ ಲಾಂಚ್ ಮಾಡಿದೆ.


