ಈ Airtel ಅವರು ಮತ್ತೊಮ್ಮೆ ಅವರ ರೀಚಾರ್ಜ್ ಪ್ಲಾನ್ ಅನ್ನ ಸುಮಾರು 10% ಜಾಸ್ತಿ ಮಾಡಬಹುದು ಈ ರೀತಿ ಒಂದು ರಿಪೋರ್ಟ್ ಬರ್ತಾ ಇದೆ ಸದ್ಯಕ್ಕೆ 84 ದಿನಕ್ಕೆ 2 GB ಪ್ರತಿ ದಿನದ ಡಾಟಾ ಪ್ಯಾಕ್ 850 ರೂಪಾಯ ಆಗುತ್ತೆ ಸೋ 10% ಜಾಸ್ತಿ ಆಯ್ತು ಅಂದ್ರೆ 950 ರಿಂದಸಾವ ರೂಪಾಯಿ ಆಗಬಹುದು 100ರಿಂದ 150 ರೂಪಾಯ ಜಾಸ್ತಿ ಆಗಬಹುದು ಇದರ ಜೊತೆಗೆ ಒಂದು ವರ್ಷದ ಪ್ಲಾನ್ ಏನಿದೆ ಸುಮಾರು 3000 ರೂಪಾಯ ಏನ ಇರ್ತಿತ್ತು ಅದು ನನಗೆ ಅನಿಸಿದಂಗೆ 4ಸ000 ಆಗಬಹುದು ಆಯ್ತಾ ಸೋ ನೋಡ್ರಪ್ಪ ಒಂದು ಟೈಮ್ಲ್ಲಿ ತಿಂಗಳಿಗೆ 100 ರೂಪಾಯಿ ಇತ್ತು 150 ರೂಪಾಯ ಮಾಡಿದ್ರು 200 ರೂಪಾಯಿ ಮಾಡಿದ್ರು 250 ಮಾಡಿದ್ರು 300 ಮಾಡಿದ್ರು 400 500 ರೇಂಜ್ಗೆ ಬಂದು ನಿಂತಿದೆ ಮುಂದೆಲ್ಲಿ ಹೋಗುತ್ತೋ ಗೊತ್ತಿಲ್ಲ ಇಲ್ಲ ಸೋ ಹಿಂಗೆ ನೋಡಿ ಸ್ಟಾರ್ಟಿಂಗ್ ಫ್ರೀಯಾಗಿ ಎಲ್ಲರಿಗೂ ರುಚಿ ತೋರಿಸಬಿಡೋದು.
ಐಫೋನ್ 17 pro ಮ್ಯಾಕ್ಸ್ ಅಲ್ಲಿ ಆರೆಂಜ್ ಕಲರ್ ಫೋನ್ನ ತಗೊಂಡಿದ್ರು ಅದರಲ್ಲಿ ಕೆಲವು ಜನ ತಗೊಂಡು ಕೆಲವೇ ಕೆಲವು ದಿನದಲ್ಲಿ ಆರೆಂಜ್ ಕಲರ್ ಹೋಗಿ ಪಿಂಕ್ ಕಲರ್ಗೆ ಟರ್ನ್ ಆಗ್ತಾ ಇದೆಯಂತೆ ಸೋ ಈ ರೀತಿ ಅವರ ಫೋನ್ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ರೆಡ್ ಇಟ್ಟು Twitter ಅಲ್ಲಎಲ್ಲ ಶೇರ್ ಮಾಡ್ಕೊತಾ ಇದ್ದಾರೆ ಇದಕ್ಕೆ ಅಫಿಷಿಯಲ್ ಆಗಿ apple ಅವರು ಏನು ರಿಪ್ಲೈ ಕೊಟ್ಟಿಲ್ಲ ಏನ ಕೆ ಆರೆಂಜ್ ಕಲರ್ ಫೋನ್ ಪಿಂಕ್ಗೆ ಟರ್ನ್ ಆಗ್ತಾ ಇದೆ ಅಂತ ನಂಗೆ ಅನಿಸದಂಗೆ ಈ ಪೋಸ್ಟ್ ನೋಡಿದಾಗ ನನಗೆ ಅನ್ಸಿದ್ದು ಯಾರೆಲ್ಲ ಹೈಡ್ರೋಜನ್ ಪೊರಾಕ್ಸೈಡ್ ರೀತಿ ಕೆಮಿಕಲ್ನ ಯೂಸ್ ಮಾಡಿ ಅವರ ಫೋನ್ನ ಕ್ಲೀನ್ ಮಾಡ್ತಾರೆ ಅಂತವರದು ಮಾತ್ರ ಈ ರೀತಿ ಪ್ರಾಬ್ಲಮ್ ಆಗಿರಬಹುದು ಏನಕ್ಕೆ ಅಂದ್ರೆ apple ನವರು ಅವರ ಫೋನಗೆ ಈ ಆರೆಂಜ್ ಕಲರ್ನ ಅಚೀವ್ ಮಾಡೋದಕ್ಕೆ ಅನೋಡೈಸ್ಡ್ ಅಲ್ಯುಮಿನಿಯಂ ಫಿನಿಶ್ ಅನ್ನ ಯೂಸ್ ಮಾಡ್ತಾರೆ ಆಯ್ತಾ ಇದು ಪೇಂಟ್ ಅಲ್ಲ ಆಯ್ತಾ ಇದು ಕೆಮಿಕಲ್ಗೆ ರಿಯಾಕ್ಟ್ ಆದಾಗ ಡಿಸ್ಕಲರೈಸೇಶನ್ ಆಗ್ತಿರಬಹುದು ಇನ್ನು ಸನ್ಲೈಟ್ಗೂ ಸಹ ಎಕ್ಸ್ಪೋಸ್ ಆಗುತ್ತೆ ಈ ಟೈಮಲ್ಲಿ ಕೂಡ ರಿಯಾಕ್ಟ ಆಗಿರಬಹುದು ಆಯ್ತಾ ಬಟ್ ಎಕ್ಸಾಕ್ಟ್ ರೀಸನ್ ಕ್ಲಿಯರ್ ಇಲ್ಲ ಇದು ಬರೀ ಐಫೋನ್ ನಲ್ಲಿ ಮಾತ್ರ ಅಲ್ಲ ರೀಸೆಂಟ್ ಆಗಿ ಲಾಂಚ್ ಆದಂತಹ Samsung Galaxy ಜಿ ಫೋಲ್ಡ್ ಸೆವೆನ್ ಅಲ್ಲೂ ಕೂಡ ಆಗ್ತಾ ಇದೆ ಪೇಂಟ್ ಪೀಲ್ ಆಗ್ತಾ ಇದೆ ಅಂತ ತುಂಬಾ ಜನ ಕಾಮೆಂಟನ್ನ ಮಾಡಿದಾರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋನ ಶೇರ್ ಮಾಡಿದ್ದಾರೆ ಆಕ್ಚುಲಿ ನನ್ನ ಫೋನ್ಲ್ಲೂ ಕೂಡ ಲೈಟಾಗಿ ಪೈಂಟ್ ಪೀಲ್ ಆಗಿದೆ ಆಯ್ತಾ ಬಟ್ ಅದು ಪೇಂಟ್ ಅಲ್ಲ ಮತ್ತೊಮ್ಮೆಸ್ಸ ಅವರು ಈ ಕಲರ್ನ ಅಚೀವ್ ಮಾಡೋದಕ್ಕೆ ಇವರು ಕೂಡ ಅನೋಡೈಸ್ಡ್ ಮೆಥಡ್ ನ ಯೂಸ್ ಮಾಡಿದಾರೆ ಆಯ್ತಾ ಸೋ ಅವರು ಅಫಿಷಿಯಲ್ ಆಗಿ ಏನಕ್ಕೆ ಈ ತರ ಪೇಂಟ್ ಪೀಲ್ ಆಗ್ತಾ ಇದೆ ಅನ್ನೋದಕ್ಕೆ ರೆಸ್ಪಾನ್ಸ್ ಅನ್ನ Samsung ಅವರು ಕೊಟ್ಟಿದ್ದಾರೆ.
ಅಫಿಷಿಯಲ್ಸ್ ಚಾರ್ಜರ್ ನ ಯೂಸ್ ಮಾಡದೆ ಚಾರ್ಜ್ ಮಾಡ್ತಾ ಇದ್ರೆ ಗ್ರೌಂಡಿಂಗ್ ಸರಿಯಾಗಿಲ್ಲದೆ ನೀವು ನಿಮ್ಮ ಫೋನ್ನ ಚಾರ್ಜ್ ಮಾಡ್ತಾ ಇದ್ರೆ ಈ ರೀತಿ ಪೈಂಟ್ ಪೀಲ್ ಆಗುತ್ತೆ ಅಂತ ಅವರು ರೆಸ್ಪಾನ್ಸ್ ನ್ನ ಕೊಟ್ಟಿದ್ದಾರೆ ಫಸ್ಟ್ ಆಫ್ ಆಲ್ ಅದು ಪೇಂಟ್ ಅಲ್ಲ ಅದು ಅನೋಡೈಸೇಷನ್ ಏನಿರುತ್ತೆ ಅದು ರಿಯಾಕ್ಟ್ ಆಗ್ಬಿಟ್ಟು ಮೋಸ್ಟ್ಲಿ ಈ ಎಲೆಕ್ಟ್ರಿಕ್ ಸ್ಟಾಟಿಕ್ ಇದಕ್ಕೆ ಅದು ಕಿರ್ಕೊಂಡು ಬರ್ತಿರಬಹುದೇನೋ ಆಯ್ತಾ ಒಟ್ಟನಲ್ಲಿ ನೋಡಿನೀವ ನೀವು Samsung ಇಂದು Z ಫೋಲ್ಡ್ ಅಥವಾ ಈವನ್ ಫೋಲ್ಡ್ 6 ಅಲ್ಲೂ ಕೂಡ ಸೇಮ್ ಪ್ರಾಬ್ಲಮ್ ಆಗ್ತಾ ಇತ್ತು. ಅಥವಾ ಐಫೋನ್ 17 Pro ಮ್ಯಾಕ್ಸ್ ಅಲ್ಲಿ ಈ ಪಿಂಕ್ ಕಲರ್ ಯೂಸ್ ಮಾಡ್ತಿದ್ರೆ ಕೆಮಿಕಲ್ ಎಲ್ಲ ಹಾಕಿದ್ದು ಮಾಡೋದಕ್ಕೆ ಹೋಗ್ಬೇಡಿ ಪೇಂಟ್ ಹೋಗ್ಬಿಡುತ್ತೆ ಅಥವಾ ಡಿಸ್ಕಲರೈಸೇಷನ್ ಆಗುತ್ತೆ. ಸೋ ಕೇರ್ಫುಲ್ ಆಗಿರಿ ಅಷ್ಟೇ.Apple ನವರು ಮುಂದಿನ ವರ್ಷ ಲಾಂಚ್ ಮಾಡುವಂತಹ ಫೋನ್ 18 Pro ಮತ್ತು Pro Max ನಲ್ಲಿ ಮೂರು ಹೊಸ ಕಲರ್ ನ ತಗೊಂಡು ಬರ್ತಾರಂತೆ. ನೋಡ್ತಾ ಇದ್ದೀರಾ ಒಂದು ಒಂತರಾ ಏನಂತಾರೆ ಡಾರ್ಕ್ ಆ ಕಾಫಿ ಕಲರ್, ಒಂದು ಲೈಟ್ ಕಾಫಿ ಕಲರ್ ಇನ್ನೊಂದು ಉಜಾಲ ಕಲರ್. ನಾವು ಬಟ್ಟೆ ಹೋಗಿಕ್ಕೆ ಉಜಾಲ ಯೂಸ್ ಮಾಡ್ತೀವಲ್ಲ ಆ ಕಲರ್ ಇದೆ ಇದು. ಇನ್ನು ಯಾವ ಕಲರ್ ಬರುತ್ತೋ ಗೊತ್ತಿಲ್ಲ.
WhatsApp ನವರು ಇದೀಗ apple ವಾಚ್ ಗೆ ಅಪ್ಲಿಕೇಶನ್ ಲಾಂಚ್ ಮಾಡಿದ್ದಾರೆ. ಸೋ ನಿಮ್ಮ ಫೋನ್ ಇಲ್ಲದೆ ಐಫೋನ್ ಇಲ್ಲದೆ ಇಂಡಿವಿಜುಯಲ್ ಆಗಿ ನಿಮ್ಮ ವಾಚ್ ಅಲ್ಲೇ ನೀವು ರೆಸ್ಪಾಂಡ್ ಅನ್ನ ಮಾಡಬಹುದು ವಾಯ್ಸ್ ಮೆಸೇಜ್ನ್ನ ಕಳಿಸಬಹುದು ಅಲ್ಲೇ ಮೆಸೇಜ್ ಅನ್ನ ನೋಡಬಹುದು ಈ ರೀತಿ ಎಲ್ಲ ಫೀಚರ್ ಡೈರೆಕ್ಟ್ಆಗಿ ವಾಚ್ ಗೆನೆ ಕೊಡ್ತಾ ಇದ್ದಾರೆ ಸೋ ಸೂಪರ್ ವಿಷಯ ಸೋ ಫೋನ್ ಕನೆಕ್ಟ್ ಮಾಡಿದಂಗೆ ನೀವು WhatsApp ಅನ್ನ apple ವಾಚ್ ನಲ್ಲಿ ಯೂಸ್ ಮಾಡಬಹುದು. apple ನವರು ಐಫೋ ಗೆ 26.1 iOS ಅಪ್ಡೇಟ್ ಅನ್ನ ತಗೊಂಡು ಬಂದಿದ್ದಾರೆ. ಇದರಲ್ಲಿ ಅವರ ಲಿಕ್ವಿಡ್ ಗ್ಲಾಸ್ ಎಫೆಕ್ಟ್ ಅನ್ನ ಕಡಿಮೆ ಮಾಡೋದಕ್ಕೆ ಒಂದು ಸೆಟ್ಟಿಂಗ್ ಅನ್ನ ಕೊಟ್ಟಿದ್ದಾರೆ ಆಯ್ತಾ ಟ್ರಾನ್ಸ್ಪರೆನ್ಸಿ ಕಡಿಮೆ ಮಾಡಬಹುದು. ಎರಡು ಆಪ್ಷನ್ ಇದೆ ಕ್ಲಿಯರ್ ಮತ್ತೆ ಇನ್ನು ಟಿಂಟೆಡ್ ಅಂತ ಕ್ಲಿಯರ್ ಆಗಿ ಹಾಕಿದ್ರೆ ಫುಲ್ ಟ್ರಾನ್ಸ್ಪರೆಂಟ್ ಆಗುತ್ತೆ. ಟಿಂಟೆಡ್ ಹಾಕಿದ್ರೆ ಸ್ವಲ್ಪ ಕಡಿಮೆ ಆಗುತ್ತೆ. ಟಿಂಟೆಡ್ ಯೂಸ್ ಮಾಡಿದ್ರೆ ಒಳ್ಳೇದು ನಂಗೆ ಅನಿಸ್ತಂಗೆ ಬ್ಯಾಟರಿ ಸ್ವಲ್ಪ ನಮಗೆ ಜಾಸ್ತಿ ಬರಬಹುದು. ಏನಕೆಂದ್ರೆ ಈ ಟ್ರಾನ್ಸ್ಪರೆನ್ಸಿ ಎಫೆಕ್ಟ್ಗೆ ಪ್ರೋಸೆಸಿಂಗ್ ಪವರ್ ಬೇಕು ಅದರಿಂದ ಬ್ಯಾಟರಿ ಕನ್ಸ್ಯೂಮ್ ಆಗಬಹುದು. ಸೋ ಟಿಂಟೆಡ್ ಯೂಸ್ ಮಾಡಿ ಮೋಸ್ಟ್ಲಿ ಸ್ವಲ್ಪ ಬ್ಯಾಟರಿ ಬ್ಯಾಕಪ್ ಜಾಸ್ತಿ ಬರಬಹುದೇನು ಕಂಪ್ಲೀಟ್ ಆಗಿ ಆಫ್ ಮಾಡೋದಕ್ಕೆ ಕೊಟ್ಟಿದ್ರು ನನಗೆ ಅನಿಸ್ತಂಗೆ ಇದು ಚೆನ್ನಾಗಿ ಇರ್ತಾ ಇತ್ತು.
ಜೋಹೋದ ಅವರು ಹೊಸದಾಗಿ ಮೊನ್ನ ಮೊನ್ನೆ ಏನು ಲಾಂಚ್ ಮಾಡಿದ್ರು ಅವರದ ಒಂದು ಮೆಸೇಜಿಂಗ್ ಅಪ್ಲಿಕೇಶನ್ ಅರಟ್ಟಿ ಅಂತ ಸೋ ಸ್ಟಾರ್ಟಿಂಗ್ ಎಲ್ಲರೂ ಇಂಡಿಯನ್ ಸೆಂಟಿಮೆಂಟ್ಗೆ ನಮ್ಮ ದೇಶದ ಅಪ್ಲಿಕೇಶನ್ ಅಂತ ಎಲ್ಲರೂ ಇನ್ಸ್ಟಾಲ್ ಮಾಡಿದ್ರು ಅವರು ಲಾಸ್ಟ್ ವೀಕ್ ಲಾಂಚ್ ಮಾಡಿದಾಗ ಟಾಪ್ ಒನ್ ಆರ್ ಟ ಅಲ್ಲೋ ಟಾಪ್ 10 ಅಲ್ಲೋ ಅಂತೂ ಇದ್ರು ಹೈಯೆಸ್ಟ್ ಡೌನ್ಲೋಡ್ ಅಪ್ಲಿಕೇಶನ್ ಅಲ್ಲಿ ಇದೀಗ ಟಾಪ್ 100 ಅಲ್ಲೂ ಇಲ್ಲ 100 ಅಲ್ಲೂ ಇಲ್ಲ ಸ್ಟಾರ್ಟಿಂಗ್ ಎಲ್ಲರೂ ಯೂಸ್ ಮಾಡಿದ್ರು ಈಗೆಲ್ಲ ಅನ್ಇನ್ಸ್ಟಾಲ್ ಮಾಡಿ ಬಿಸಾಕಿರ್ತಾರೆ ಇಂಡಿಯನ್ ಸೆಂಟಿಮೆಂಟ್ ಇಷ್ಟೇ ನಂಗೆ ಅನಿಸದಂಗೆ ಸ್ಟಾರ್ಟಿಂಗ್ ಕೆಲವು ದಿನ ಫುಲ್ ಮಾಡರು ಮಾಡರ ಮಾಡ್ತಾರೆ ಆಮೇಲೆ ಎಲ್ಲರೂ ಏನಕ್ಕೆ ಅಂದ್ರೆ ಅದರಲ್ಲಿವ ಅಲ್ಲಿ ಆಲ್ರೆಡಿ ಇರೋದು ಬಿಟ್ಟು ಬೇರೆ ಏನು ಇಲ್ಲ ಏನಕ್ಕೆ ಎಲ್ಲರೂ ಅಲ್ಲಿಗೆ ಹೋಗ್ತಾರೆ ಇಂಡಿಯನ್ ಸೆಂಟಿಮೆಂಟ್ ಸ್ಟಾರ್ಟಿಂಗ್ ಕೆಲವು ದಿನ ಮಾತ್ರ ವರ್ಕ್ ಆಗೋದು ಜನ ಫಸ್ಟ್ ಅವರು ಕಂಫರ್ಟ್ ನೋಡ್ತಾರೆ ಆಮೇಲೆ ದೇಶ ಬರುತ್ತೆ ಒಂದು ಬೆಸ್ಟ್ ಎಕ್ಸಾಂಪಲ್ ಇದು ಆಯ್ತಾ ಸೋ ಏನ್ ಮಾಡೋದಕ್ಕೆ ಆಗಲ್ಲ ನಾವು ಅಂತ ಅಲ್ಲ ಎಲ್ಲರೂ ಅಷ್ಟೇ ಈಗ ಎಲ್ಲರೂ ಬಂದಿಲ್ಲ ಅಂದ್ರೆ ಯಾರ ಅರಟ ಅಪ್ಲಿಕೇಶನ್ ಯೂಸ್ ಮಾಡ್ತಾರೆ ಎಲ್ಲರೂ WhatsApp ಅಲ್ಲಿ ಇದ್ದು ನೀವು ಒಬ್ಬರು ಹೋಗ್ಬಿಟ್ಟು ಅಲ್ಲಿ ಅರಟ ಯೂಸ್ ಮಾಡಿದ್ರೆ ಯಾರು ಬರ್ತಾರೆ ಯಾರು ಯೂಸ್ ಮಾಡ್ತಾರೆ ನಿಮಗೆ ನೀವೇ ಮೆಸೇಜ್ ಮಾಡ್ಕೊಬೇಕಾಗುತ್ತೆ.
ಚಾರ್ಜ್ ಜಿಪಿಟಿ ನವರು ನಿಮ್ಮೆಲ್ಲರಿಗೂ ಆಲ್ರೆಡಿ ಇಮೇಲ್ ಮಾಡಿರಬಹುದು ಚೆಕ್ ಮಾಡ್ಕೊಳ್ಳಿ 12 ತಿಂಗಳ ಫ್ರೀ ಸಬ್ಸ್ಕ್ರಿಪ್ಷನ್ ಎಲ್ಲರಿಗೂ ಕೊಡ್ತಾ ಇದ್ದಾರೆ ನೀವು ಅದನ್ನ ಆಕ್ಟಿವೇಟ್ ಮಾಡ್ಕೊಳ್ಳೋದಕ್ಕೆ ಬ್ರೌಸರ್ಗೆ ಹೋಗ್ಬೇಕಾಗುತ್ತೆ ಆಯ್ತಾ ಸೋ ನಿಮ್ಮ ಅಪ್ಲಿಕೇಶನ್ ಅಲ್ಲಿ ಮಾಡೋದಕ್ಕೆ ಆಗೋದಿಲ್ಲ ಬ್ರೌಸರ್ಗೆ ಹೋಗಿ ಅಲ್ಲಿ ಪಾಪ್ ಅಪ್ ತೋರಸುತ್ತೆ ಆಟೋಮ್ಯಾಟಿಕ್ ಆಗಿ ಅಂದ್ರೆ ಒಂದು ವರ್ಷ ಬಿಟ್ಟು ನೀವು ಉಳಿದಿದನ್ನ ಪೇ ಮಾಡಬಹುದು ಆ ರೀತಿ ಸೋ ಒಳ್ಳೆದು ಯೂಸ್ ಮಾಡ್ಕೊಳ್ಳಿ . Samsung ಅವರು ಅವರಸ್ Samsung Galaxy S6 ಸೀರೀಸ್ ಅನ್ನ ಮುಂದಿನ ವರ್ಷ ಫೆಬ್ರವರಿ 25ಕ್ಕೆ ಲಾಂಚ್ ಮಾಡಬಹುದು ಅಂತ ಹೇಳಲಾಗ್ತಾ ಇದೆ ಈ ರೀತಿ ಒಂದು ರಿಪೋರ್ಟ್ ಬರ್ತಾ ಇದೆ ಸ್ವಲ್ಪ ಲೇಟಆಗಿ ಲಾಂಚ್ ಮಾಡ್ತಾ ಇದ್ದಾರೆ ಅಪ್ರಾಕ್ಸಿಮೇಟ್ಲಿ ಒಂದು ತಿಂಗಳಿ ದಿನದಿಂದ ಒಂದು ತಿಂಗಳು ಲೇಟ್ ಯುಶವಲಿ ಸ್ವಲ್ಪ ಬೇಗನೇ ಲಾಂಚ್ ಆಗ್ತಿತ್ತು ಸ್ವಲ್ಪ ಡಿಲೇ ಮಾಡಿದಾರೆ ಅಂತ ಕಾಣುತ್ತೆ. ಇನ್ನು ಲಾವಾದವರು ಅವರದು ಲಾವ ಅಗ್ನಿಫೋರ್ ಫೋನ್ ಏನು ಲಾಂಚ್ ಆಗ್ತಾ ಇದೆ ಈ ತಿಂಗಳು ಅದರದ್ದು ಕೆಲವೊಂದು ಲುಕ್ಸ್ ಅನ್ನ ಲೀಕ್ ಮಾಡಿದಾರೆ ಮೆಟಾಲಿಕ್ ಫ್ರೇಮ್ ಆಯ್ತಾ ಸಾಕಾತಾಗಿದೆ ಫೋನ್ ನೋಡೋದಕ್ಕೆ ಡ್ಯುಯಲ್ ಕ್ಯಾಮೆರಾ ಸೆಟ್ಪ್ ರೀತಿ ಕಾಣ್ತಾ ಇದೆ ಡ್ಯುಯಲ್ ರೇರ್ ಫ್ಲಾಶ್ ಸೋ ಹೆವಿ ಪ್ರೀಮಿಯಂ ಆಗಿರೋ ರೀತಿ ಇದೆ ಐ ಹೋಪ್ ಈ ಸ್ಮಾರ್ಟ್ ಫೋನ್ 25 ಒಳಗೆ 25000 ಅಲ್ಲ 20ಸಾಕ್ಕೆ ಲಾಂಚ್ ಆಗಲಿ 20000 ರೂಪಾ ಒಳಗೆ ಲಾಂಚ್ ಆಗ್ಬಿಟ್ರೆ ಮಾತ್ರ ನೆಕ್ಸ್ಟ್ ಲೆವೆಲ್ ಇರುತ್ತೆ ಒಂದು ಬೆಂಚ್ ಮಾರ್ಕ್ ನ್ನ ಸೆಟ್ ಮಾಡ್ತಾರೆ ಮೆಟಾಲಿಕ್ ಫ್ರೇಮ್ ಅನ್ನ 20ಸಾ ರೂಪಯ ಒಳಗೆ ಕೊಟ್ಟು 20ಸಾ ಒಳಗೆ ಡೌಟೇ ಬಟ್ ನೋಡೋಣ ಅಂಕೊಳ್ಳೋಣ ಇಂಡಿಯನ್ ಬ್ರಾಂಡ್ ಅಷ್ಟರೊಳಗೆ ಲಾಂಚ್ ಆಗುತ್ತೆ.


