GTA ಲಾಂಚ್ ಅನ್ನ ಮತ್ತೊಮ್ಮೆ ಡಿಲೇ ಮಾಡ್ತಾ ಇದ್ದಾರೆ ಈ GTA ಅವರು ಮತ್ತು ಟಾಕ್ಸಿಕ್ ಮೂವಿ ತಂಡದವರು ಈ ಮೂವಿ ರಿಲೀಸ್ ಅನ್ನ ಈ ಗೇಮ್ ರಿಲೀಸ್ ಅನ್ನ ಡಿಲೇ ಮಾಡ್ಕೊಂತಾನೆ ಬರ್ತವರೆ ಯಾವುದು ಫಸ್ಟ್ ಬರುತ್ತೆ ಅನ್ನೋದ ಡೌಟ್ ಅಲ್ಲಿ ಇದೆ ಆಯ್ತಾ ಸೋ ಇದೀಗ ಈ GTA 6 ಗೇಮ್ ನವೆಂಬರ್ 19 2026 ಕ್ಕೆ ಲಾಂಚ್ ಆಗುತ್ತಂತೆ ಇದಕ್ಕಿಂತ ಮುಂಚೆ ಮೇ 2026 ಅಂತ ಅಂದಿದ್ರು ಡಿಲೇ ಮಾಡ್ಕೊಂತಾನೆ ಬರ್ತಾ ಇದ್ದಾರೆ ಆಕ್ಚುಲಿ ಈ ಒಂದುಜಿಟಿಎಸ ಗೇಮ್ ಅನೌನ್ಸ್ ಆಗಿದ್ದು 2022 ರಲ್ಲಿ ಆಮೇಲೆ 2023 ಡಿಸೆಂಬರ್ ನಲ್ಲಿ ಟ್ರೈಲರ್ ಬಿಡ್ತಾರೆ ಆಯ್ತಾ ನಾವದರೂ ಅನ್ಕೊತೀವಿ ಟ್ರೈಲರ್ ಬಂತು ಅಂದ್ರೆ ಇನ್ನೊಂದು ವರ್ಷದೊಳಗೆ 2024 ರಲ್ಲಿ ಗೇಮ್ ಬಂದುಬಿಡುತ್ತೆ ಅಂತ 24ರಲ್ಲಂತೂ ಗೇಮ್ ಬರ್ಲಿಲ್ಲ 25ರಲ್ಲಿ ಬರುತ್ತೆ ಅಂತ ಅನೌನ್ಸ್ ಆಯ್ತು ಅದು ಡಿಲೇ ಆಯ್ತು ಈಗ ಮತ್ತೆ ಡಿಲೇ ಮಾಡಿ ಇನ್ನು ಎಷ್ಟು ಡಿಲೇ ಮಾಡ್ತಾರೋ ಗೊತ್ತಿಲ್ಲ ಒಟ್ಟನಲ್ಲಿ ಕರೆಂಟ್ಲಿ ನವೆಂಬರ್ 19 2026 ಇನ್ನು ಒಂದು ವರ್ಷ ಟೈಮ್ ಇದೆ ಜಿಟಿಎಸ ಗೇಮ್ ಬರೋದಕ್ಕೆ ದೇವರಿಗೆ ಗೊತ್ತು ಯಾವಾಗ ಮಾಡ್ತಾರೆ.
ಟೆಸ್ಲಾ ಕಂಪನಿ ಯವರು ಆ ಕಂಪನಿಯ ಫೌಂಡರ್ ಮತ್ತು ಸಿಇಓ ಆಗಿರುವಂತ ಎಲಾನ್ ಮಸ್ಕ್ ಅವರಿಗೆ ಒಂದು ಟ್ರಿಲಿಯನ್ ಡಾಲರ್ ಸ್ಯಾಲರಿ ಪ್ಯಾಕೇಜ್ ಅನ್ನ ಕೊಡೋದಕ್ಕೆ ಒಪ್ಪಿಕೊಳ್ಳೋ ಸಾಧ್ಯತೆ ಇದೆ ಬಟ್ ಕೆಲವೊಂದು ಕಂಡೀಶನ್ಸ್ ಇಟ್ಟು ನನಗೆ ಅನಿಸದಂಗ ಸ್ಯಾಲರಿಯನ್ನ ಕೊಡಬಹುದು ಒಂದು ಟ್ರಿಲಿಯನ್ ಡಾಲರ್ ಅಂತ ಅಂದ್ರೆ ಅನ್ಇಮ್ಯಾಜಿನಬಲ್ ನಂಬರ್ ಆಯ್ತಾ ಒಂದು ಟ್ರಿಲಿಯನ್ ಅಂತ ಅಂದ್ರೆಸಾವಿರ ಬಿಲಿಯನ್ ಆಗುತ್ತೆ ಆಯ್ತಾ ಒಂದು ಬಿಲಿಯನ್ ಅಂತ ಅಂದ್ರೆ 8000 ಕೋಟಿ 8000 ಕೋಟಿ ಇ 1000 ಮಾಡಿ ಆಯ್ತಾ 8000 ಕೋಟಿ ಇ 1000 ಅಂದ್ರೆ ಹತ್ತತ್ರ 80 ಲಕ್ಷ ಕೋಟಿ ಆಗುತ್ತಾ ಅಂತ ಮಾಡ್ಕೊಳ್ಳಿ. ಅಷ್ಟು ಸ್ಯಾಲರಿಯನ್ನ ಕೊಡೋದಕ್ಕೆ ಒಪ್ಪಿಕೊಂಡಿದ್ದಾರೆ ಅಂತಂದ್ರೆ ಬಟ್ ಕಂಡೀಷನ್ಸ್ ಇದೆ ಅವರದು ಸೇಲ್ಸ್ ಅಷ್ಟು ಆಗಬೇಕು ಅವರದು ಮಾರ್ಕೆಟ್ ಕ್ಯಾಪ್ ಇಷ್ಟಕ್ಕೆ ಹೋಗಬೇಕು ಆತರ ಕೆಲವೊಂದು ಕಂಡೀಶನ್ಸ್ ಇದೆ ಅದೆಲ್ಲ ಆಯ್ತು ಅಂದ್ರೆ ಸ್ಯಾಲರಿಯನ್ನ ಕೊಡ್ತಾರೆ ಕಂಪನಿನವರು ಬಟ್ ಎಲ್ಲಿಂದ ಕೊಡ್ತಾರೋ ಗೊತ್ತಿಲ್ಲ ಬೇಕಲ್ಲ ದುಡ್ಡು ಅವರಿಗೆ ಕೊಡೋದಕ್ಕುವೆ ಅಷ್ಟು ಶೇರ್ಸ್ ನ್ನ ಕೊಡ್ತಾರೆ ಆಯ್ತ ಸ್ಯಾಲರಿ ಅಂದ್ರೆ ಕ್ಯಾಶ್ ಕೊಟ್ಟಬಿಡಲ್ಲ ಅಷ್ಟು ಶೇರ್ಸ್ ಅನ್ನ ಎಲಾನ್ ಮಾಸ್ಕ್ ಗೆ ಕೊಡ್ತಾರೆ.
apple ಐಫೋನ್ ನ ಬೆಲೆ ಸ್ವಲ್ಪ ಜಾಸ್ತಿ ಆಗಬಹುದು ಅಂತ ಹೇಳ ಲ್ಲ ಆಗ್ತಾ ಇದೆ ಏನಕ್ಕೆ ಅಂದ್ರೆ apple ನವರು ಮುಂದಿನ ವರ್ಷ ಎರಡು ನ್ಯಾಯಾನೋಮೀಟರ್ ಚಿಪ್ ಅನ್ನ ತಗೊಂಡು ಬರ್ತಾರಂತೆ ಆಯ್ತಾ ಈ ಒಂದು ಟಿಎಸ್ಎಂಸಿ ಅವರಿಗೆ ಈ ಎರಡು ನ್ಯಾನೋಮೀಟರ್ ಚಿಪ್ ಅನ್ನ ಮ್ಯಾನುಫ್ಯಾಕ್ಚರ್ ಮಾಡೋದಕ್ಕೆ ಕಾಸ್ಟ್ ಸ್ವಲ್ಪ ಜಾಸ್ತಿ ಬೀಳುತ್ತೆ ಅದರಿಂದ apple ನವರ ಚಿಪ್ ಅನ್ನ ಟಿಎಸ್ಎಂಸಿ ಅವರು ಮ್ಯಾನುಫ್ಯಾಕ್ಚರ್ ಮಾಡೋದಕ್ಕೆ ಸ್ವಲ್ಪ ಜಾಸ್ತಿ ದುಡ್ಡನ್ನ ಚಾರ್ಜ್ ಮಾಡಬಹುದು ನೆಕ್ಸ್ಟ್ ವರ್ಷ apple ನವರು ಆ ಒಂದು ಎಕ್ಸ್ಟ್ರಾ ದುಡ್ಡು ಏನು ಆ ಕಂಪನಿ ಅವರಿಗೆ ಕೊಡ್ತಾ ಇದ್ದಾರೆ ಅದನ್ನ ಕಸ್ಟಮರ್ ತಲೆ ಮೇಲೆ ಹಾಕ್ತಾರ ಅಂದ್ರೆ ಐಫೋನ್ ಬೆಲೆಯನ್ನ ಜಾಸ್ತಿ ಮಾಡ್ತಾರೆ ಅಥವಾ apple ಕಂಪನಿ ಯವರೇ ಅದನ್ನ ಬೇರ್ ಮಾಡ್ತಾರೆ ಅನ್ನುವಂತದ್ದು ಗೊತ್ತಿಲ್ಲ ಹೇಳಕಆಗಲ್ಲ ಮುಂದಿನ ವರ್ಷ ಐಫೋನ್ ಪ್ರೈಸ್ ಜಾಸ್ತಿ ಆದ್ರೂ ಆಗಬಹುದೇನೋ ಆಯ್ತಾ ಒಟ್ಟನಲ್ಲಿ ಎರಡು ನ್ಯಾನೋಮೀಟರ್ ಚಿಪ್ ಅಂತು ಮುಂದಿನ ವರ್ಷ ಬರೋ ಸಾಧ್ಯತೆ ಇದೆ.
ಲೆನ್ಸ್ಕಾರ್ಟ್ ನವರು ಒಂದು ಹೊಸ ಟೆಕ್ನಾಲಜಿಯನ್ನ ತಗೊಂಡು ಬರ್ತಾ ಇದ್ದಾರೆ ಏನೋ ಔಟ್ ಆಫ್ ದ ವರ್ಲ್ಡ್ ಅನ್ನಲ್ಲ ಈ ಮೆಟಾ ಗ್ಲಾಸಸ್ ಹೆಂಗಿದೆ ಅಲ್ವಾ ಅದೇ ರೀತಿ ಲೆನ್ಸ್ಕಾರ್ಟ್ ಅವರದು ಒಂದು ಡಿಫರೆಂಟ್ ಬ್ರಾಂಡ್ ಅಲ್ಲಿ ಬಿ ಬೈ ಲೆನ್ಸ್ಕಾರ್ಟ್ ಅಂತ ವಿತ್ ಕ್ಯಾಮೆರಾ ಇರುವಂತ ಗ್ಲಾಸಸ್ ಅನ್ನ ತಗೊಂಡು ಬರ್ತಾ ಇದ್ದಾರೆ ಸೋ ನೋಡೋಣ ಇದು ಲಾಂಚ್ ಆಯ್ತು ಅಂತ ಅಂದರೆ ಬಂದಾಗ ನಾವು ಇದನ್ನ ಪರ್ಚೇಸ್ ಮಾಡೋಣ ಇದರಲ್ಲಿ ಸೇಮ್ ಏನ್ ಮೆಟಾ ಗ್ಲಾಸಸ್ ಇದೆ ರೇಬಂದು ಅದರಲ್ಲಿ ಇರುವಂತ ಪ್ರೊಸೆಸರ್ನೇ ಇದ್ರಲ್ಲೂ ಹಾಕಿದ್ದಾರೆ ಸ್ನಾಪ್ಡ್ರಾಗನ್ ಎಆರ್ಒ ಜೆನ್ ಚಿಪ್ ಅನ್ನ ಸೋ ಇಂಟ್ರೆಸ್ಟಿಂಗ್ ಆಗಿದೆ ನೋಡೋಣ ಎಷ್ಟಕ್ಕೆ ಲಾಂಚ್ ಮಾಡ್ತಾರೆ ಅಂತ ಮೆಟಾ ಗ್ಲಾಸಸ್ ಎಲ್ಲ ಒಂದು ರೂಪಾ ಆಗುತ್ತೆ ಇದನ್ನ ಏನಾದ್ರೂ ಒಂದು ರೂಪಾ ಗೊತ್ತಿ ಅಷ್ಟಕ್ಕೆ ಮಾಡ್ತಾರೆ ರೂಪಾಗೆ ಲಾಂಚ್ ಮಾಡಿರಂಗ ಅನಿಸಂಗೆ ಆರಾಮಾಗಿ ತಗೊಂಡು ಟ್ರೈ ಮಾಡಬಹುದು ನೋಡೋಣ ಬರ್ಲಿ ಪರ್ಚೇಸ್ ಮಾಡಿದರ ಬಗ್ಗೆ ಒಂದು ವಿಡಿಯೋನ ಮಾಡುತ್ತೇನೆ.
jio ಏಟೆಲ್ವ ಅವರೆಲ್ಲ ಈ ಮೊಬೈಲ್ ರೀಚಾರ್ಜ್ ಪ್ಲಾನ್ ನ ಜಾಸ್ತಿ ಮಾಡ್ತಾರೆ ಅಂತ ಕನ್ಫರ್ಮ್ ಆಗಿೋಗ್ಬಿಟ್ಟಿದೆ. 10 ರಿಂದ 15% ರೀಚಾರ್ಜ್ ಪ್ಲಾನ್ ಜಾಸ್ತಿ ಆಗಿದೆ ಡಿಸೆಂಬರ್ ಇಂದ ಆಯ್ತಾ ಡಿಸೆಂಬರ್ ಮುಂಚೆನೇ ರೀಚಾರ್ಜ್ ಮಾಡ್ಕೊಂಡ್ರೆ ಒಳ್ಳೇದು. ಆ ನೋಡ್ರಪ್ಪ ಬ್ಯಾಕ್ ಟು ಬ್ಯಾಕ್ ಮಾಡ್ಕೊಳ್ಳಿ ಇನ್ನ ಡಿಸೆಂಬರ್ ಇಂದ ಮತ್ತೆ ರೀಚಾರ್ಜ್ ಬೆಲೆ ಜಾಸ್ತಿ ಆಗ್ತಾ ಇದೆ. ಎಲ್ಲಿಗೆ ತಗೊಂಡು ಹೋಗಿ ನಿಲ್ಿಸ್ತಾರೋ ಗೊತ್ತಿಲ್ಲ ಅವರೆಲ್ಲ ಸೇರ್ಕೊಂಡು. apple ನವರು ಇದೀಗ ಗೂಗಲ್ ಅವರ ಜೊತೆ ಒಂದು ಡೀಲ್ನ ಮಾಡ್ಕೊಂಡಿದ್ದಾರೆ ಆಯ್ತಾ ಸೋ apple ಸಿರಿ ಏನಿದೆ ವಾಯ್ಸ್ ಅಸಿಸ್ಟೆಂಟ್ ಅದಕ್ಕೆ ಜೆಮಿನಾಯಿ ಪವರ್ನ ಕೊಡೋದಕ್ಕೆ ಆಯ್ತಾ ಜೆಮಿನಾ ಇಂಟಿಗ್ರೇಷನ್ ಮಾಡ್ತಾರೆ ಸೋ ಸಿರಿ ನೆಕ್ಸ್ಟ್ ಇಂದ ತುಂಬಾ ಚೆನ್ನಾಗಿ ಆನ್ಸರ್ನ ಉತ್ತರವನ್ನ ಕೊಡಕೆ ಶುರು ಮಾಡುತ್ತೆ ಒಂದು ಬಿಲಿಯನ್ ಡಾಲರ್ ಡೀಲ್ ಆಯ್ತಾ ಆಪಲ್ ನವರಿಗೆ ಒಂದು ಬಿಲಿಯನ್ ಅಂತಂದ್ರೆ ಜುಜ್ಬಿ ಮುಖಕ್ಕೆ ಹೆಸತಿರ್ತಾರೆ ಗೂಗಲ್ ಮುಖಕ್ಕೆ ಹೆಸತಿರ್ತಾರೆ ಜಮೀನ ಇದ ನಂದು ಇದು ಕೊಡಿ ಅಂತ ಬಟ್ ಇನ್ನೊಂದು ಏನಪ್ಪ ಅಂದ್ರೆಗೂಗಲ್ ನವರು apple ಗೆ ಅತ್ತ್ರ ಎಷ್ಟೋ ಬಿಲಿಯನ್ ಡಾಲರ್ ದುಡ್ಡನ್ನ ಕೊಡ್ತಾರೆ 20 30 ಬಿಲಿಯನ್ ಡಾಲರ್ನ ಕೊಡ್ತಾರೆ ಯಾಕೆಂದ್ರೆ ಈ apple ಡಿವೈಸ್ ಅಲ್ಲಿ ಡಿಫಾಲ್ಟ್ ಸರ್ಚ್ ಇಂಜಿನ್ಗೂಗಲ್ ಆಗಿ ಇಡೋದಕ್ಕೆಗೂಗಲ್ ನವರು ಆಪಲ್ ಗೆ ಅಷ್ಟು ದುಡ್ಡು ಕೊಡ್ತಾರೆ ಅದರಲ್ಲೇ ಒಂದು ಬಿಲಿಯನ್ ಮುಖಕ್ಕೆ ಕೆಸ್ತಿರ್ತಾರೆ ನಂಗೆ ಅನಿಸದಂಗೆ ನಮಗೆ ಜೆಮಿನದು ಸಪೋರ್ಟ್ ಕೊಡಿ ಅಂತ ಸಿರಿಗೆ ಕ್ರೇಜಿ.
ವರ್ಷವಟ್ ಗೆ ಯೂಸರ್ ನೇಮ್ ಫೀಚರ್ ಬರುತ್ತಂತೆ ಸೋ ಯೂಸರ್ ನೇಮ್ ಮುಖಾಂತರ ಮೊಬೈಲ್ ನಂಬರ್ ಕೊಡೋ ಅವಶ್ಯಕತೆ ಇಲ್ಲ ಯೂಸರ್ ನೇಮ್ ಕೊಟ್ಟಬಿಟ್ರೆ ಅದನ್ನ ಯೂಸ್ ಮಾಡ್ಕೊಂಡು ಜನ ನಿಮ್ಮ ಹತ್ರ ಚಾಟ್ ಮಾಡುವಂತ ಫೀಚರ್ ಬರ್ಲಿ ಬರ್ಲಿ ನಿಧಾನಕ್ಕೆ ಬರ್ಲಿ redmi ನವರು 9000 m ಕೆಪ್ಯಾಸಿಟಿಯ ಒಂದು ಫೋನ್ನ್ನ ಡೆವಲಪ್ ಮಾಡ್ತಾ ಇದ್ದಾರಂತೆ ಸೋ ಅದು ಮಾರ್ಕೆಟ್ಗೆ ಸದ್ಯದಲ್ಲೇ ಬರುತ್ತೆ ಅಂತ ಹೇಳಲಾಗ್ತಾ ಇದೆ ಸೋ ಇದರಲ್ಲಿ 100 ವಯಾಟ್ ಚಾರ್ಜಿಂಗ್ ಕೂಡ ಇರುತ್ತಂತೆ 9000 m ಕೆಪ್ಯಾಸಿಟಿ ಬ್ಯಾಟರಿ ಕ್ರೇಜಿ ನೋಡೋಣ ಬ್ಯಾಟರಿ ಬ್ಯಾಕಪ್ ಇದರಲ್ಲಿ ಯಾವ ಲೆವೆಲ್ಗೆ ಬರಬಹುದು ಅಂತ ಎರಡು ದಿನ ಬಂದುಬಿಟ್ರು ಮಾತ್ರ ನೆಕ್ಸ್ಟ್ ಲೆವೆಲ್ ಇರುತ್ತೆ. ಇನ್ನು ಮುಂದಿನ ಟೆಕ್ನಿಕ್ ಬಂದ್ಬಿಟ್ಟುಲಾವ ಅಗ್ನಿಫೋರ್ ಇದ್ದು ಇನ್ನು ಕೆಲವೊಂದು ಅಡಿಷನಲ್ ಇಮೇಜ್ಗಳು ಲೀಕ್ ಆಗಿದೆ. ಸೋ ಈ ಲೀಕ್ಸ್ ಗಳ ಪ್ರಕಾರ ಅಂದ್ರೆ ಅವರೇ ಶೇರ್ ಮಾಡಿದಾರೆ ಅಫಿಷಿಯಲ್ ಆಗಿ ಲೀಕ್ ಏನು ಅಲ್ಲ ಆಯ್ತಾ ಸೋ ಇದರಲ್ಲಿ ಡೈಮಂಡ್ ಸಿಟಿ 8350 ಪ್ರೊಸೆಸರ್ ಇರುತ್ತೆ ಮುಂಚೆನೆ ಗೊತ್ತಿತ್ತು ನಮಗೆ ಬಟ್ ಇನ್ನೊಂದು ಏನಪ್ಪಾ ಅಂದ್ರೆ ಈ ಫೋನ್ಲ್ಲಿ ಒಂದು ಕ್ಯಾಮೆರಾ ಶಟರ್ ಬಟನ್ ಸಹ ಇರಬಹುದು. ಆ ಒಂದು ಫೋಟೋ ನೋಡಿದಾಗ ಗೊತ್ತಾಗ್ತದೆ ನಮಗೆ. ಸೊ ಕ್ಯಾಮೆರಾ ಬಟನ್ ಕೂಡ ಕೊಟ್ಟಿರೋ ರೀತಿ ಇದೆ. ನೋಡಬಹುದು ನೀವು ಅದನ್ನ. ಒಟ್ಟಿಗೆ 20ನೇ ತಾರೀಕು ನವೆಂಬರ್ 20ಕ್ಕೆ ಈ ಫೋನ್ ನಮ್ಮ ದೇಶದಲ್ಲಿ ಲಾಂಚ್ ಆಗ್ತಾ ಇದೆ. ಆಕ್ಚುಲಿ ಲಾವಾದವರದು ಸೇಲ್ಸ್ ಒನ್ ಆಫ್ ದ ಫಾಸ್ಟೆಸ್ಟ್ ಫಾಸ್ಟೆಸ್ಟ್ ಗ್ರೋಯಿಂಗ್ ಬ್ರಾಂಡ್ ನಮ್ಮ ದೇಶದಲ್ಲಿ ಲಾವಾದವರು ಈಗ ಕ್ರೇಜಿ ಗುರು ನಗೆ ಗೊತ್ತಿಲ್ಲ ಪ್ರಾಫಿಟ್ ಮಾಡ್ತಾ ಇದ್ದಾರೆ ಹೆಂಗೆ ಅಂತ ಬಟ್ ಸ್ಟಿಲ್ ಸೇಲ್ಸ್ ಅಂತ ಅವರದು ಆಗ್ತಾ ಇದೆ ಹಂಗೆ ಸರ್ವಿಸ್ ಎಲ್ಲ ಚೆನ್ನಾಗಿ ಕೊಟ್ಟರೆ ತುಂಬಾ ಒಳ್ಳೇದು ಅವರು.
Poco ದವರು Poco F8 Pro ಅಂತ ಒಂದು ಫೋನ್ನ ನಮ್ಮ ದೇಶದಲ್ಲಿ ಇನ್ನು ಕೆಲವು ದಿನಗಳಲ್ಲಿ ಲಾಂಚ್ ಮಾಡಬಹುದು. ಈ ಫೋನಿಂದು ಬಾಕ್ಸ್ ದು ಫೋಟೋ ಆಕ್ಚುಲಿ ರಿವೀಲ್ ಆಗಿದೆ. ಸೋ ನೋಡ್ತಾ ಇದ್ದೀರಾ ಸೌಂಡ್ ಬೈ ಬೋಸ್ ಅಂತ ಈ ಒಂದು ಬಾಕ್ಸ್ ಮೇಲೆ ಬರೆದಿದೆ ಮತ್ತೆ ಇನ್ನೊಂದು ಏನಪ್ಪಾ ಅಂದ್ರೆ ಈ ಫೋನ್ ನ ಜೊತೆಗೆ ಯಾವುದೇ ಚಾರ್ಜರ್ ಇರೋದಿಲ್ವಂತೆ ಆಯ್ತಾ ಸೋ ಸೌಂಡ್ ಬೈ ಬೋಸ್ ಅಂತ ಅಂದ ತಕ್ಷಣ ನನಗೆ ನೆನಪಾಗಿದ್ದು ಮೊನ್ಮೊನೆ Redmi ನವರು K90 Pro ಮ್ಯಾಕ್ಸ್ ಅಂತ ಒಂದು ಫೋನ್ ಲಾಂಚ್ ಮಾಡಿದ್ರು ಈ ಫೋನ್ ನ ಸದ್ಯದಲ್ಲೇ ಅನ್ಬಾಕ್ಸ್ ಮಾಡ್ತೀನಿ ಕಾಯ್ತಾ ಇರಿ. ಇದರಲ್ಲಿ ದೊಡ್ಡ ಬೋಸ್ ಸ್ಪೀಕರ್ ನ್ನ ಹಾಕಿದ್ರು ಆಯ್ತಾ ಮೋಸ್ಟ್ಲಿ ಆ ರೀತಿ ಇರೋದಿಲ್ಲ ಆಯ್ತಾ ಸೋ ಇದು ಜಸ್ಟ್ ನಾರ್ಮಲ್ ಸ್ಪೀಕರ್ ಬೋಸ್ ಇಂದು ಡಿಸೈನ್ ಇರುತ್ತೆನೋ Poco ದು F8 ಅಲ್ಟ್ರಾ ಅಂತ ಇನ್ನೊಂದು ಫೋನ್ ಏನೋ ಲಾಂಚ್ ಆಗುತ್ತಂತೆ ಫ್ಯೂಚರ್ ನಲ್ಲಿ ನಮ್ಮ ದೇಶದಲ್ಲಿ ಆಗುತ್ತೆ ಅಲ್ವೋ ಗೊತ್ತಿಲ್ಲ ಅದು ಈ K90 Pro ಮ್ಯಾಕ್ಸ್ ಇಂದು ರಿಬ್ರಾಂಡೆಡ್ ಆಗಿರುತ್ತಂತೆ ಅಂದ್ರೆ ಬೋ ಸ್ಪೀಕರ್ ಅದೇ ಎಲ್ಲ ಹೆಂಗಿತ್ತು ಸೇಮ್ ಸೇಮ್ ಡಿಟೋ ಫೋನ್ ಇನ್ನೊಂದು ದೇಶದಲ್ಲಿ ಮಾಡ್ತಾರೆ ಒಟ್ಟಿಗೆ ನಮ್ಮ ದೇಶದಲ್ಲಿ ಲಾಂಚ್ ಆಗುವಂತ Poco F8 Pro ಆ ಒಂದು ರಿಬ್ರಾಂಡ್ ಅಲ್ಲ ಒಟ್ಟಿಗೆ ಚಾರ್ಜರ್ ಇರಲ್ಲ ಮತ್ತು ಚಾರ್ಜರ್ ಗೊತ್ತಿಲ್ಲ ನಮ್ ದೇಶದಲ್ಲಿ ಆಡ್ ಮಾಡ್ತಾರೆ ಅಂತ ಗ್ಲೋಬಲ್ ಆಗಿ ಇರಲ್ಲವೇನೋ ನಮ್ಮ ದೇಶದಲ್ಲಿ ಹೇಳಕ ಕೆಲವೊಂದು ಟೈಮ್ ಬ್ರಾಂಡ್ಗಳು ನಮ್ ದೇಶಕ್ಕೆ ಅಂತ ಎಕ್ಸ್ಟ್ರಾ ಚಾರ್ಜರ್ ಹಾಕಬಿಟ್ಟು ಕೊಡ್ತಾರೆ. ಕೊಡ್ಲಿ ಒಳ್ಳೇದು.
Samsung ಅವರು ಅವರದು Galaxy S26 ಅಲ್ಟ್ರಾ ನೆಕ್ಸ್ಟ್ ಏನು ಲಾಂಚ್ ಮಾಡ್ತಾರೆ ಫೆಬ್ರವರಿ ಅನ್ಕೋತೀನಿ ಫೆಬ್ರವರಿನ ಮಾರ್ಚ್ ಅಲ್ಲಿ ಸೋ ಅವರದು ಡಿಸೈನ್ ಲೀಕ್ ಆಗಿದೆ ಸೋ ರೌಂಡ್ ಕಾರ್ನರ್ಸ್ ಅನ್ನ ಈ ಸಲ ಸ್ವಲ್ಪ ಇನ್ನು ಜಾಸ್ತಿ ರೌಂಡ್ ಕಾರ್ನರ್ಸ್ ಕಂಪಾರಟಿವ್ಲಿ ಬರುತ್ತೆ ಸೋ ನೋಡ್ತಾ ಇದ್ದೀರಾ ಅದನ್ನ ಲೀಕ್ಡ್ ಇಮೇಜಸ್ ಇನ್ನು ಮುಂದಿನ ಮತ್ತು Huawe ನವರುಮಟ್ 70A ಅಂತ ಒಂದು ತಿನ್ ಸ್ಮಾರ್ಟ್ ಫೋನ್ ಲಾಂಚ್ ಮಾಡ್ತಾ ಇದ್ದಾರೆ ಚೈನಾದಲ್ಲಿ apple ಐಫೋನ್ಎ ಏರ್ ರೀತಿ ಬಟ್ apple ಐಫೋನ್ಎ ಅಷ್ಟು ನಿಮಗೆ ತಿನ್ ಇಲ್ಲ ಬಟ್ ಬ್ಯಾಟರಿ ಮಾತ್ರ 6000 mh ಕೆಪ್ಯಾಸಿಟಿ ಬ್ಯಾಟರಿ ಅಂತ ಹೇಳಲಾಗುತ್ತೆ ಅಷ್ಟು ತಿನ್ ಆಗಿದ್ರೂ ಸಹ 6000 m ಕೆಪ್ಯಾಸಿಟಿ ಬ್ಯಾಟರಿ ಅದು ಹೆಂಗೆ ಅಂತ ಗೊತ್ತಿಲ್ಲ 6.6 6 mm ಥಿಕ್ನೆಸ್ ಇರುವಂತ ಈ ಫೋನ್ನಲ್ಲಿ ಕ್ರೇಜಿ ಅಷ್ಟು ದೊಡ್ಡ ಬ್ಯಾಟರಿ ಇದ್ರೆ ಆಯ್ತಾ ಸೋ ಇಂಟ್ರೆಸ್ಟಿಂಗ್ ಆಗಿದೆ ಒಟ್ಟ ನಮ್ಮ ದೇಶದಲ್ಲಂತೂ ಲಾಂಚ್ ಆಗಲ್ಲ.


