Thursday, November 20, 2025
HomeLatest Newsಅರಟ್ಟೈ’ ಆಪ್‌ ವಿಫಲವಾದ ಹಿನ್ನಲೆ

ಅರಟ್ಟೈ’ ಆಪ್‌ ವಿಫಲವಾದ ಹಿನ್ನಲೆ

ಅರಟ್ಟೈ ಆಪ್‌ ಕೆಲ ದಿನಗಳ ಹಿಂದೆ ಟ್ವಿಟರ್‌ ನಿಂದ ಟಿವಿ ಮೀಡಿಯಾ ತನಕ ಸಾಮಾನ್ಯರಿಂದ ಕೇಂದ್ರ ಮಂತ್ರಿಗಳ ತನಕ ದೇಶಾಧ್ಯಂತ ಸಂಚಲನಕ್ಕೆ ಕಾರಣ ಆಗಿದ್ದ ಸ್ವದೇಶಿ ಆಪ್ ಅಯ್ಯೋ ಭಾರತದ ಆಪ್ ಬಂತು WhatsApp ಕಥೆ ಮುಗಿತು ಹಡದೆ ಬಿಡ್ತು WhatsApp ಗೆ ಅಂತೆಲ್ಲ ಭರವಸೆ ಮೂಡಿಸಿತ್ತು ಸರ್ಕಾರಿ ಅಧಿಕಾರಿಗಳು ಕೂಡ ಅರಟೈ ಬಳಸೋಕೆ ಶುರು ಮಾಡಿದ್ರು ಆದರೆ ಎರಡನೇ ವಾರ ಜಸ್ಟ್ ಎರಡು ವಾರದಲ್ಲಿ ಅರಾಟೈ ಕೆಳಗೆ ಬಿದ್ದಿದೆ ಪ್ಲೇ ಸ್ಟೋರ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಆಪ್ ಸೀದ ಪ್ರಪಾತಕ್ಕೆ ಜಾರಿದೆ. ಟಾಪ್ 10 ಅಲ್ಲೂ ಇಲ್ಲ ಈಗ ಟಾಪ್ 100 ಆಪ್ ಗಳ ಪಟ್ಟಿಯಿಂದಲೂ ಕೆಳಗೆ ಬಿದ್ದಿದೆ. ಬಂದಷ್ಟೇ ವೇಗವಾಗಿ ಮಾರ್ಕೆಟ್ನಿಂದ ಹೊರಗೆ ಬಿದ್ದಿದೆ. ಹಾಗಿದ್ರೆ ಯಾಕೆ ಹೀಗಾಯ್ತು? ಯಾಕೆ ಅರಟೈ ಆಗಿರಬಹುದು ಅಥವಾ ಭಾರತದ ಇನ್ನ ಯಾವುದೋ ಕಂಪನಿ ಆಗಿರಬಹುದು ಅಥವಾ ಜಗತ್ತಿನ ಯಾವುದೇ ಕಂಪನಿ ಆಗಿರಬಹುದು ಈ ಅಮೆರಿಕನ್ ದೈತ್ಯ ಟೆಕ್ ಕಂಪನಿಗಳನ್ನ ಎದುರು ಹಾಕೊಂಡು ಅವರನ್ನ ಮೀರಿಸೋಕ್ಕೆ ಯಾಕೆ ಆಗ್ತಾ ಇಲ್ಲ ಅರಟೆಗೆ ಏನು ಪ್ರಾಬ್ಲಮ್ ಆಯ್ತು ಚೀನಾ ನೋಡಿ ನಾವೇನಾದ್ರೂ ಕಲಿಬಹುದಾ.

ಅರಟೈ ಮೆಸೇಜಿಂಗ್ ಆಪ್ ಉದ್ಯಮಿ ಶ್ರೀಧರ್ ವೆಂಬು ಅವರ ಜೋಹೋ ಕಂಪನಿ ಇದನ್ನ ಲಾಂಚ್ ಮಾಡಿತ್ತು ಆರಂಭದಲ್ಲಿ ಇದನ್ನ ಸ್ವದೇಶಿ WhatsApp ಅಂತಲೇ ಕರೆಯಲಾಗ್ತಾ ಇತ್ತು ಆದರೆ ಈಗ ಬಂದಷ್ಟೇ ವೇಗವಾಗಿ ಮಾರ್ಕೆಟ್ನಿಂದ ಹೊರಗೆ ಓಡ್ತಾ ಇದೆ. ಅರಟೈನ ಪಾಪ್ಯುಲಾರಿಟಿ ದಿನೇ ದಿನೇ ಕುಸಿತ ಆಗ್ತಿದೆ. ಲಾಂಚ್ ಆದ ಶುರುವಿನಲ್ಲಿ ಪ್ಲೇ ಸ್ಟೋರ್ ಡೌನ್ಲೋಡ್ ಲಿಸ್ಟ್ನಲ್ಲಿ ಒಂದ್ಸಲಿ ಕ್ಯಾಂಪೇನ್ ತರ ಜನರೇ ಮಾಡಿದ್ರು ಹಾಗಾಗಿ ಇದು ನಂಬರ್ ಒನ್ ಸ್ಥಾನಕ್ಕೆ ಬಂದಿತ್ತು. ಆದರೀಗ ಟಾಪ್ 100 ನಲ್ಲೂ ಕೂಡ ಕಾಣಿಸ್ತಿಲ್ಲ ಉತ್ಸಾಹ ಡೌನ್ ಆಗಿದೆ ಅರಟೈ ಕೂಡ 100 ಗಿಂತಲೂ ಕೆಳಗೆ ಬಿದ್ದಿದೆ. ಸರ್ಕಾರನೇ ಸ್ವದೇಶಿ ಆಪ್ ರೀ ಬಳಸಿಕೊಳ್ರಿ ಅಂತ ಹೇಳ್ತು. ಖುದ್ದು ಪಿ ಎಂ ನರೇಂದ್ರ ಮೋದಿ ಕೂಡ ಜೋಹ ಆಪ್ ಗಳಿಗೆ ಬೆಂಬಲ ಕೊಟ್ರು, ಅಮಿತ್ ಶಾ ಅವರು ಬೆಂಬಲ ಕೊಟ್ರು. ಆರಂಭದಲ್ಲಿ ಸಿಕ್ಕ ಪ್ರತಿಕ್ರಿಯೆ ಕಾಣಿಸ್ತಾನೆ ಇಲ್ಲ ಜನ ಮೂಸಿನು ನೋಡ್ತಿಲ್ಲ ಯಾಕೆ ಏನಾಯ್ತು ಹಾಗಾದ್ರೆ ಸ್ನೇಹಿತರೆ ಮುಖ್ಯ ಕಾರಣ ನೆಟ್ವರ್ಕ್ ಎಫೆಕ್ಟ್ಸ್ ಇಲ್ಲಿ ನೆಟ್ವರ್ಕ್ ಎಫೆಕ್ಟ್ ಅಂತ ಹೇಳಿದ್ರೆ ಮೊಬೈಲ್ ನೆಟ್ವರ್ಕ್ ಸಿಗ್ನಲ್ ಆತರ ಅಲ್ಲ ಒಂದು ಪ್ರಾಡಕ್ಟ್ ಅಥವಾ ಸರ್ವಿಸ್ ನ ಹೆಚ್ಚು ಜನ ಬಳಸಿದಷ್ಟು ಅದನ್ನ ಬಳಸ್ತಿರೋರಿಗೆ ಅನುಕೂಲ ಆಗುತ್ತೆ ಇದನ್ನ ನೆಟ್ವರ್ಕ್ ಎಫೆಕ್ಟ್ ಅಂತ ಹೇಳಲಾಗುತ್ತೆ ಮೆಸೇಜಿಂಗ್ ಪ್ಲಾಟ್ಫಾರ್ಮ್ ಹೆಚ್ಚಾಗಿ ಡಿಪೆಂಡ್ ಆಗಿರೋದು ಬಳಕೆದಾರರ ಮೇಲೆ ಹೆಚ್ಚೆಚ್ಚು ಯೂಸರ್ಸ್ ಇದ್ದಷ್ಟು ಆಪ್ ಸರ್ವೈವ್ ಆಗುತ್ತೆ ಅದನ್ನ ಇನ್ನಷ್ಟು ಜನ ಬಳಸಬೇಕಾದ ಅನಿವಾರ್ಯತೆ ಕೂಡ ಸೃಷ್ಟಿಯಾಗುತ್ತೆ.

ಉದಾಹರಣೆಗೆ ಈಗ WhatsApp ಇಲ್ಲ ಅಂತ ಹೇಳಿದ್ರೆ ಕಮ್ಯುನಿಕೇಷನ್ ಮಾಡೋಕ್ಕೆ ನಿಮಗೆ ಪ್ರಾಬ್ಲಮ್ ಆಗುತ್ತೆ ಯಾಕಂದ್ರೆ ಎಲ್ಲ ಬಳಸ್ತಿದ್ದಾರೆ ನೀವು ಬಳಸಿಲ್ಲ ಅಂದ್ರೆ ನಿಮಗೆ ಅಡ್ವಾಂಟೇಜ್ ಸಿಗಲ್ಲ ನೀವು ಹೊರಗೆ ಉಳಿದು ಬಿಡ್ತೀರಿ ಹಾಗಾಗಿ ನೀವು ಇನ್ಸ್ಟಾಲ್ ಮಾಡ್ಕೊಂಡು ಯೂಸ್ ಮಾಡ್ತೀರಿ ಆದ್ರೆ ಅರ್ಟೈ ವಿಚಾರದಲ್ಲಿ ಆ ರೀತಿ ಆಗ್ತಿಲ್ಲ ಉಲ್ಟಾ ಆಗ್ತಾ ಇದೆ ನೀವು ಆಪ್ ಇನ್ಸ್ಟಾಲ್ ಮಾಡ್ಕೊಳ್ತೀರಿ ಮೆಸೇಜ್ ಯಾರಿಗೆ ಮಾಡ್ತೀರಿ ರಿಸೀವ್ ಮಾಡ್ಕೊಳ್ಳೋಕೆ ಆ ಕಡೆಯಿಂದನೂ ಅರಟೈ ಆಪ್ ಇರಬೇಕಲ್ವಾ ಇದು ಆಗ್ತಾ ಇಲ್ಲ ಅಷ್ಟು ದೊಡ್ಡ ಪ್ರಮಾಣದ ಬೆಂಬಲ ಸಿಗತಾ ಇಲ್ಲವ ನ ಮುಂದೆ ಫೈಟ್ ಮಾಡಕ್ಕೆ ಆಗ್ತಾ ಇಲ್ಲ ಎರಡನೆದಾಗಿ ಅರ್ಟೈನಲ್ಲಿರುವ ಮಿತಿಗಳು ಲಿಮಿಟ್ಸ್ ಆರಂಭದಲ್ಲಿ ಲಾಂಚ್ ಆದಾಗ ಆರ್ ಟೈಮ್ ನಲ್ಲಿ ಯಾವುದೇ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಇರ್ಲಿಲ್ಲ ಅದಾದಮೇಲೆ ಈ ಫೀಚರ್ನ ಕಂಪನಿ ಕೊಡ್ತೀವಿ ಅಂತ ಹೇಳ್ತು ಇದು ಬಳಕೆದಾರಲ್ಲಿ ಗೊಂದಲ ಸೃಷ್ಟಿ ಆಗೋಕ್ಕೆ ಕಾರಣ ಆಯ್ತು ಅಂತಲೂ ಹೇಳಲಾಗುತ್ತೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಇಲ್ಲ ಅಂತ ಹೇಳಿದ್ರೆ ನಿಮ್ಮ ಮೆಸೇಜಸ್ ನ ಆರಟ ಕೂಡ ಬೇಕಾದ್ರೆ ಮನಸ್ಸು ಮಾಡಿದ್ರೆ ಓದಬಹುದು ಸರ್ಕಾರ ಕೂಡ ಓದಬಹುದು WhatsApp ನಲ್ಲಿ ಮೆಟ WhatsApp ನ ಮಾತೃ ಸಂಸ್ಥೆವ ಅದರ ಮಾತೃ ಸಂಸ್ಥೆ ಮೆಟ ಯಾರಿಗೂ ಓದಕ್ಕೆ ಆಗಲ್ಲ ಗವರ್ನಮೆಂಟ್ಗೂ ಓದಕ್ಕೆ ಆಗಲ್ಲ ನೀವು ಕಳಿಸಿರೋದು ಆ ಕಡೆ ರಿಸೀವರ್ಗೆ ಮಾತ್ರ ಸಿಗುತ್ತೆ ಮಧ್ಯದಲ್ಲಿ WhatsApp ನ ಸರ್ವರ್ ಓಪನ್ ಮಾಡಿದ್ರು ಕೂಡ ಅದನ್ನ ಓದಕ್ಕೆ ಆಗಲ್ಲ ಅದು ಎನ್ಕ್ರಿಪ್ಟೆಡ್ ಆಗಿರುತ್ತೆ ಓದಕ್ಕೆ ಟ್ರೈ ಮಾಡಿದ್ರೂ ಕೂಡ ಕೋಡ್ ವರ್ಡ್ ಅಲ್ಲಿ ಕಾಣಿಸುತ್ತೆ ಅವರಿಗೆ ಓದಕ್ಕೆ ಆಗಲ್ಲ ಅದನ್ನ.

ಆ ಸೆಕ್ಯೂರಿಟಿ ಇದರಲ್ಲಿ ಇಲ್ಲ ಅಂತ ಹೇಳಿ ಆರಂಭದಲ್ಲಿ ಏನು ವಿಚಾರ ಬಂತು ಅದು ಇದು ಸೆಕ್ಯೂರ್ ಅಲ್ಲ ಅನ್ನೋ ವಾತಾವರಣಕ್ಕೆ ಕ್ರಿಯೇಟ್ ಮಾಡೋಕೆ ಕಾರಣ ಆಯ್ತು. ಜೊತೆಗೆ WhatsApp ನ ಫೀಚರ್ಸ್ ಆರಂಭದಲ್ಲಿ ಜೋಹo ನಾವು WhatsApp ಗೆ ಪ್ರತಿಯಾಗಿ ಅರಡೆನ ಲಾಂಚ್ ಮಾಡಿದೀವಿ ಅಂತ ಹೇಳಿದ್ ಆದರೆ WhatsApp ಇಷ್ಟವಾದ ರೀತಿಯಲ್ಲಿ ಜನರಿಗೆ ಇದು ಇಷ್ಟ ಆಗ್ಲಿಲ್ಲ. ಯಾವುದೇ ಹೊಸ ಪ್ರಾಡಕ್ಟ್ ಇಷ್ಟ ಆಗ್ಬೇಕು ಅಂದ್ರೆ ಈಗ ಇರೋದಕ್ಕಿಂತ ಹೊಸ ಫೀಚರ್ಸ್ ಕೊಡಬೇಕು. ಅವರ ಜೀವನವನ್ನ ಇನ್ನಷ್ಟು ಬೆಟರ್ ಮಾಡಬೇಕು. ಈಗ ಆಲ್ರೆಡಿ ಇರೋ ಆಪ್ಗೆ ಕಂಪೇರ್ ಮಾಡಿದಾಗ ಓಕೆ ನಮ್ಮ ಆಪ್ ಸ್ವದೇಶಿ ಆಪ್ ಅಂತ ಹೇಳಿ ಜನ ಆರಂಭದಲ್ಲಿ ಪುಷ್ ಕೊಡಬಹುದು ನಾವೆಲ್ಲ ಪ್ರೋತ್ಸಾಹ ಕೊಟ್ಟು ನಾವು ಕೂಡ ಬ್ಯಾಕ್ ಟು ಬ್ಯಾಕ್ ರಿಪೋರ್ಟ್ ಮಾಡಿ ಅದನ್ನ ಬೆಂಬಲಿಸಿದ್ವಿ ಆ ಟೈಮ್ ನಲ್ಲಿ ಆದ್ರೆ ಅಷ್ಟೇ ಸಾಕಾಗಲ್ಲ ಜನ ಅದನ್ನ ನೋಡಿ ಇನ್ಸ್ಟಾಲ್ ಮಾಡ್ಕೊಂತಾರೆ ಯೂಸ್ ಮಾಡೋಕೆ ಶುರು ಮಾಡ್ತಾರೆ ಅವಾಗ ಅದರಲ್ಲಿ ಲೈಫ್ ಬೆಟರ್ ಆಗೋದರ ಬದಲಿಗೆ ಡಿಫಿಕಲ್ಟ್ ಆಗ್ತಾ ಇದೆ ಅಂತ ಅನ್ಸಿದ್ರೆ ಅದನ್ನ ಅನ್ ಇನ್ಸ್ಟಾಲ್ ಮಾಡೋಕೆ ಶುರು ಮಾಡ್ತಾರೆ ಹೊಸದಾಗಿ ಡೌನ್ಲೋಡ್ ಕೂಡ ಯಾರು ಮಾಡ್ಕೊಳ್ಳಲ್ಲ ಅಗೈನ್ ಆಗ್ಲೇ ಹೇಳಿದ ನೆಟ್ವರ್ಕ್ ಎಫೆಕ್ಟ್ ಕೂಡ ಕೆಲಸಕ್ಕೆ ಬರುತ್ತೆ ಅವಾಗ ಈ ಟೆಲಿಗ್ರಾಮ ನೋಡಿ ಬೇಗ ಅಲರ್ಟ್ ಆದ್ರು ಆರಂಭದಲ್ಲಿ ಮೆಸೇಜಿಂಗ್ ಆಪ್ ಅಂತನ ಶುರುವಾಗಿತ್ತು ಆದ್ರೆ ಬಳಕೆದಾರರನ್ನ ಆಕರ್ಷಿಸೋಕೆ ಹೊಸ ಹೊಸ ಫೀಚರ್ಸ್ ನ WhatsApp ಗಿಂತ ಮೊದಲು ಬಿಡೋಕೆ ಶುರು ಮಾಡಿದ್ರು ಉದಾಹರಣೆಗೆ ಚಾನೆಲ್ಸ್ ಮಾಡೋದು ಫೈಲ್ ಶೇರಿಂಗ್ ಬಾಟ್ಸ್ ಈ ರೀತಿ WhatsApp ಗಿಂತ ಮುಂಚೆನೇ ತರೋಕೆ ಶುರು ಮಾಡಿದ್ರು ಹೊಸ ಹೊಸದನ್ನ ಇದರ ಪರಿಣಾಮ WhatsApp ಇಟ್ಕೊಂಡವರು ಟೆಲಿಗ್ರಾಮ್ ನ ಕೂಡ ಯೂಸ್ ಮಾಡೋಕೆ ಶುರು ಮಾಡಿದ್ರು ಆದರೆ ಅರಟೈಗೆ ಇದೆಲ್ಲ ಮಾಡಕ್ಕೆ ಆಗ್ಲಿಲ್ಲ .

ಹೀಗಾಗಿ ನಮ್ಮ ಆಪ್ ಸ್ವದೇಶಿ ಆಪ್ ಅನ್ನೋ ಕಾರಣಕ್ಕೋಸ್ಕರ ಇನ್ಸ್ಟಾಲ್ ಮಾಡ್ಕೊಂಡು ಅದನ್ನ ನಾವು ಒದ್ದಾಡ್ತಾ ಕೂರಬೇಕಾ ಅನ್ನೋ ಒಂದು ಮೈಂಡ್ಸೆಟ್ ಜನರಿಗೆ ಬರುತ್ತೆ ಅಮೆರಿಕ ಅಲ್ಲಾಡಿಸೋದು ಕಷ್ಟ ಇದು ಇಂಪಾರ್ಟೆಂಟ್ ವಿಚಾರ ಅಮೆರಿಕದ ಟೆಕ್ ಕಂಪನಿಗಳ ಪ್ರಭಾವವನ್ನ ಕಮ್ಮಿ ಮಾಡೋದು ವೆರಿ ವೆರಿ ಡಿಫಿಕಲ್ಟ್ ಇವಾಗ ಇರೋ ಸಿಚುವೇಷನ್ ಅಲ್ಲಿ. ಭಾರತ ಮಾತ್ರ ಅಲ್ಲ ಜಗತ್ತಿನ ಅದ್ಯಂತ ಹಿಂಗೆ ಆಗ್ತಾ ಇದೆ. ಸೋಶಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಆಪ್ಸ್ ವಿಚಾರಕ್ಕೆ ಬಂದ್ರೆ ಮೆಟಗೂಗಲ್ ಅಂತ ಕಂಪನಿಗಳು ಬಹಳ ಆಳವಾಗಿ ಬೇರೂವರು ಇದ್ದಾವೆ. ಇವರ ಮೆಸೇಜಿಂಗ್ ಅಪ್ಲಿಕೇಶನ್ ಗಳನ್ನ ಆಲ್ಮೋಸ್ಟ್ ಎಲ್ಲರೂ ಬಳಕೆ ಮಾಡ್ತಿದ್ದಾರೆ. ಇವರನ್ನೆಲ್ಲ ರಾತ್ರೋ ರಾತ್ರಿ ಬೇರೊಂದು ಆಪ್ ಗೆ ಸ್ವಿಚ್ ಮಾಡಿಸೋದು ತುಂಬಾ ಕಷ್ಟ. ಹಾಗೆ ಇವರಲ್ಲಿ ಮನಿ ಪವರ್ ಕೂಡ ಇದೆ ಟೆಕ್ನಾಲಜಿಕಲ್ ಅಡ್ವಾಂಟೇಜ್ ಕೂಡ ಇದೆ. ಹಾಗಾಗಿ ಆ ಲೆವೆಲ್ಗೆ ಕಾಂಪೀಟ್ ಮಾಡೋಕ್ಕೆ ಬೇರೆ ಯಾವುದೇ ಕಂಟ್ರಿಯ ಆಪ್ ನಿಂದ ಅಥವಾ ಟೆಕ್ ಕಂಪನಿಯಿಂದ ಸಾಧ್ಯ ಆಗ್ತಾ ಇಲ್ಲ.ಗೂಗಲ್ ಮೆಟಾದಂತ ಕಂಪನಿಗಳು ವರ್ಷಕ್ಕೆ ಸಾವಿರಾರು ಕೋಟಿ ಆದಾಯವನ್ನ ಗಳಿಸುತ್ತವೆ. ಉದಾಹರಣೆಗೆ ಗೂಗಲ್ 2025ರ ಮೊದಲ ಮೂರು ತ್ರೈಮಾಸಿಕದಲ್ಲಿ 25.5 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸಿತ್ತು ಇದರಿಂದ ಈ ಕಂಪನಿಗಳಿಗೆ ಹೊಸ ಹೊಸ ಸ್ಟಾರ್ಟಪ್ ಗಳನ್ನ ಖರೀದಿ ಮಾಡೋಕೆ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಮೇಲೆ ಹೆವಿ ದುಡ್ಡನ್ನ ಸುರಿಯೋಕೆ ದೊಡ್ಡ ಪ್ರಮಾಣದ ಇಡೀ ಜಗತ್ತನ್ನ ಸಾಕುವಷ್ಟು ದೊಡ್ಡ ಡೇಟಾ ಸೆಂಟರ್ಗಳನ್ನ ಸ್ಥಾಪಿಸೋಕೆ ಸಾಧ್ಯ ಆಗಿದೆ ಇಂತವರ ಮುಂದೆ ಒಂದು ಸಣ್ಣ ಸ್ಟಾರ್ಟಪ್ ಬಂದು ಕಾಂಪಿಟೇಷನ್ ಕೊಡೋದು ಅಷ್ಟು ಸುಲಭ ಇಲ್ಲ ಹಾಗೆ ದೈತ್ಯ ಟೆಕ್ ಕಂಪನಿಗಳು ತಮ್ಮದೇ ಆದ ಈಕೋಸಿಸ್ಟಮ್ ಬಿಲ್ಡ್ ಮಾಡ್ಕೊಂಡಿವೆ ಗೂಗಲ್ ಆಂಡ್ರಾಯ್ಡ್ YouTube ಡ್ರೈವ್ ಮ್ಯಾಪ್ಸ್ ಎಲ್ಲ ಒಂದೇ ಲಾಗಿನ್ ನಲ್ಲಿ ಕನೆಕ್ಟ್ ಆಗಿರ್ತವೆ ಇನ್ನು ಸಾಕಷ್ಟು ಫೀಚರ್ಸ್ ಇದೆ ನಾವು ನಿಮಗೆ ಬೆರಳಣಿಕೆದ ಅಷ್ಟೇ ಹೇಳಿದ್ವಿ ಹಾಗೆ ಮೆಟಾ ಕಂಪನಿಯ Facebook WhatsApp Instagram ಇದೆಲ್ಲ ಒಂದೇ ಎಕೋಸಿಸ್ಟಮ್ ಅಲ್ಲಿ ಸೀಮ್ಲೆಸ್ ಇಂಟಿಗ್ರೇಷನ್ ಇದೆ ಟೆಕ್ನಾಲಜಿ ಎಲ್ಲ ಶೇರ್ ಆಗುತ್ತೆ.

ಒಬ್ಬರದೊಬ್ಬರಿಗೆ ಅದನ್ನ ಬಿಟ್ಟು ಹೊರಗೆ ಬರೋದು ಅಷ್ಟು ಈಸಿ ಇಲ್ಲ ಬರಕೆ ಜನರಿಗೂ ಆಗೋದಿಲ್ಲ ಅಷ್ಟು ಕೂಡಲ ಆಲ್ಟರ್ನೇಟಿವ್ಸ್ ಇಲ್ಲ ಸರಿಯಾಗಿ ಅದಾದಮೇಲೆ ಬ್ರಾಂಡ್ ಮತ್ತು ನಂಬಿಕೆ ಮೆಸೇಜ್ ಅಂದ್ರೆ WhatsApp ಸರ್ಚ್ ಇಂಜಿನ್ ಅಂದ್ರೆ ಗೂಗಲ್ ಆಫೀಸ್ ಟೂಲ್ ಅಂದ್ರೆ ಮೈಕ್ರೋಸಾಫ್ಟ್ ಈ ರೀತಿ ಜನ ಆಲ್ರೆಡಿ ಒಂದು ಸ್ಟ್ರಾಂಗ್ ನಂಬಿಕೆಯನ್ನ ಬಿಲ್ಡ್ ಮಾಡ್ಕೊಂಡುಬಿಟ್ಟಿದ್ದಾರೆ ಆಳವಾಗಿ ಮೈಂಡ್ ಅಲ್ಲಿ ಬೇರೂರಿದೆ ಹತ್ತಾರು ವರ್ಷಗಳಿಂದ ರಿಲಯಬಲ್ ಸರ್ವಿಸ್ ಅನ್ನ ಕೊಟ್ಟು ಪ್ರೂವ್ ಮಾಡಿ ತೋರಿಸಿದ್ದಾರೆ ಇವರು ಮನುಷ್ಯ ದಿನನಿತ್ಯದ ಕೆಲಸಗಳಲ್ಲಿ ಹೆಚ್ಚಾಗಿ ಈ ರೀತಿ ಒಂದು ಟ್ರಸ್ಟ್ ಫ್ಯಾಕ್ಟರ್ ಮೇಲೆ ಡಿಪೆಂಡ್ ಆಗಿರ್ತಾರೆ ಹಾಗಂತ ಸ್ವಂತ ಸೋಶಿಯಲ್ ಮೀಡಿಯಾ ನೆಟ್ವರ್ಕ್ ಗಳನ್ನ ಮಾಡಿಕೊಳ್ಳೋಕೆ ಯಾವ ದೇಶಕ್ಕೂ ಆಗೆ ಇಲ್ಲ ಅಂತಲ್ಲ ಚೀನಾ ಮಾಡಿ ತೋರಿಸಿದೆ ಚೀನಾಗೆ ಸಾಧ್ಯವಾಗಿದ್ದು ಹೇಗೆ ಎಸ್ Facebook ಬದಲಿಗೆ ವಿ ಚಾಟ್ ಇದೆ ಚೀನಾದಲ್ಲಿ ಗೂಗಲ್ ವಿರುದ್ಧ ಬೈಡು ಇದೆ YouTube ವಿರುದ್ಧ ಯುಕು ಇದೆ TikTok ಇದೆ ಹೀಗೆ ಪಾಶ್ಚಿಮಾತ್ಯ ಕಂಪನಿಗಳ ಪ್ರತಿಯೊಂದು ಆಪ್ ವಿರುದ್ಧ ತನ್ನದೇ ಆದ ಆಪ್ ಅನ್ನ ಚೀನಾ ಬಳಸಿ ಬೆಳೆಸಿದೆ ಅದಕ್ಕಾಗಿ ಹಲವಾರು ಹಂತದಲ್ಲಿ ಕೆಲಸ ಮಾಡಿದ್ದಾರೆ ಮೊದಲು ಗೂಗಲ್ Facebook WhatsApp ನಂತ ಬೇರೆ ರಾಷ್ಟ್ರದ ಪ್ಲಾಟ್ಫಾರ್ಮ್ ಅನ್ನ ದೇಶದಿಂದ ಸಂಪೂರ್ಣ ಬ್ಯಾನ್ ಮಾಡಿ ಹೊರಗೆ ಹಾಕಿದರು 2009 14 ರ ನಡುವೆ ಇವುಗಳನ್ನೆಲ್ಲ ಕಂಪ್ಲೀಟ್ ಬ್ಲಾಕ್ ಮಾಡಿ ಬಿಸಾಕಿಬಿಟ್ರು ಚೀನಿಯರು ಇದರ ಪರಿಣಾಮ ಆಪ್ಷನ್ ಇಲ್ಲ ಅಂದಾಗ ದೇಶದಲ್ಲಿ ಏನು ಆಪ್ಷನ್ ಹುಟ್ಕೊಳ್ಳುತ್ತೆ ಅದನ್ನ ಜನ ಯೂಸ್ ಮಾಡೋಕೆ ಶುರು ಮಾಡ್ತಾರೆ ಅವು ವೇಗವಾಗಿ ಬೆಳೆದ್ವು ಚೀನಾದಲ್ಲಿ ಆ ದಾರಿಲ್ಲಿ ಎಲ್ಲಾ ಟೆಕ್ನಾಲಜಿ ಕದ್ರು ಅಮೆರಿಕನ್ಸ್ ಮಾಡಿರೋ ಎಲ್ಲದನ್ನ ಕಾಪಿ ಮಾಡಿ ಇವರು ಕೂಡ ಇನ್ಕ್ಲೂಡ್ ಮಾಡ್ಕೊಂಡ್ರು ಅದ ಹೆಚ್ಚು ಕಮ್ಮಿ ಅದೇ ರೀತಿ ಸರ್ವಿಸಸ್ ನ ಅಲ್ಲೇ ಕೊಟ್ಟರು ಅದಾದಮೇಲೆ ಸ್ವಂತ ಇನ್ನೋವೇಷನ್ಸ್ ಕೂಡ ಮಾಡಿದ್ರು ಅದರ ಮೇಲ್ಗಡೆ ಅದೇ ಚೀನಿಯರ ಸ್ಪೆಷಾಲಿಟಿ ಕದಿತಾರೆ ಅದಕ್ಕಿಂತ ಬೆಟರ್ ಮಾಡಿಬಿಡ್ತಾರೆ.

ಆಮೇಲೆ ಅಮೆರಿಕನ್ ಕಂಪನಿಗಳಿಗಿಂತ ವೇಗವಾಗಿ ಎಐ ಇಂಟಿಗ್ರೇಷನ್ ಅನ್ನ ಈ ಆಪ್ ಗಳಲ್ಲಿ ಚೀನಿಯರ್ ಮಾಡಿದ್ರು ಆದರೆ ಸ್ನೇಹಿತರೆ ಚೀನಾದ ಈ ಕ್ರಾಂತಿ ಎರಡು ಅಲಗಿನ ಕತ್ತಿ ಓಕೆ ಚೀನಾದಲ್ಲೆಲ್ಲ ಸ್ವಂತ ಇದೆ ಅಂತನು ಆಯ್ತು ಆದರೆ ಇದೆಲ್ಲವನ್ನ ಚೀನಾ ಸರ್ಕಾರ ಕಂಟ್ರೋಲ್ ಮಾಡುತ್ತೆ. ಎಲ್ಲಾ ಡೇಟಾವನ್ನ ಚೀನಾ ಸರ್ಕಾರ ಆಕ್ಸೆಸ್ ಮಾಡುತ್ತೆ. ಚೀನಾದ ಕಮ್ಯುನಿಸ್ಟ್ ಪಾರ್ಟಿಗೆ ಚೀನಾದ ಅಷ್ಟು ಬಳಕೆದಾರರ ಡೇಟಾ ಸಿಗುತ್ತೆ ಎಲ್ಲ ಸೆನ್ಸಾರ್ಶಿಪ್ ಮಾಡುತ್ತೆ. ಈಗೆಲ್ಲಾ ಚೀನಿ ಕಂಪನಿಗಳ ಆಪ್ ಇರೋದ್ರಿಂದ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲವೂ ಚೈನೀಸ್ ಇರೋದ್ರಿಂದ ಅವುಗಳ ಮೇಲೆ ಚೈನಾ ಸರ್ಕಾರಕ್ಕೆ ಟೋಟಲ್ ಕಂಟ್ರೋಲ್ ಇರೋದ್ರಿಂದ ಕಂಪ್ಲೀಟ್ ಸೆನ್ಸಾರ್ಶಿಪ್ ಕಮ್ಯುನಿಸ್ಟ್ರ ವಿರುದ್ಧ ಚೀನಾ ಸರ್ಕಾರದ ವಿರುದ್ಧ ಯಾರು ಮಾತಾಡಂಗಿಲ್ಲ ಆ ಪೋಸ್ಟ್ಗಳು ಆಟೋಮ್ಯಾಟಿಕ್ ಡಿಲೀಟ್ ಆಗ್ಬಿಡ್ತವೆ. ಆ ಪೋಸ್ಟ್ಗಳು ವೈರಲ್ಲೇ ಆಗೋದಿಲ್ಲ ವೈರಲ್ ಬಿಡಿ ಅವಳು ಆಟೋಮ್ಯಾಟಿಕ್ ಡಿಲೀಟ್ ಆಗ್ತವೆ ಅದಾದ್ಮೇಲೆ ಬರ್ತಾರೆ ಹೊಡ್ಕೊಂಡು ಬರ್ತಾರೆ ಯಾರಪ್ಪ ಹಾಕಿದ್ದು ಅಂತ ಹೇಳಿ ಆ ಲೆವೆಲ್ನ ಸೆನ್ಸಾರ್ಶಿಪ್ ಅನ್ನ ಕಂಟ್ರೋಲ್ ಅನ್ನ ಹೊಂದೋಕು ಕೂಡ ಕಮ್ಯುನಿಸ್ಟ್ಗೆ ಇದು ಹೆಲ್ಪ್ ಮಾಡಿದೆ ಎಲ್ಲಾ ಚೈನೀಸ್ ಕಂಪನಿಗಳನ್ನ ಬೆಳೆಸಿ ಇಟ್ಕೊಂಡಿರೋದ್ರಿಂದ ಹೊರಗಿದ್ದೆಲ್ಲ ಬ್ಲಾಕ್ ಮಾಡಿರೋದ್ರಿಂದ ಸೋ ಡಿಸ್ಅಡ್ವಾಂಟೇಜ್ ಕೂಡ ಈ ರೀತಿ ಆಗಿದೆ ಅಲ್ಲಿ ಚೀನಾದಲ್ಲಿ ಸೋ ಈ ರೀತಿ ಎಲ್ಲ ಪ್ರಾಬ್ಲಮ್ಸ್ ಇದೆ ಹಾಗಂತ ಪ್ರಯತ್ನ ಆಗಲೇಬಾರದು ಅಂತಲ್ಲ ಪ್ರಯತ್ನ ಆಗಬೇಕು ಹಂತ ಹಂತವಾಗಿ ನಾವು ಕೂಡ ಬೆಳಿಬೇಕು ನಾವು ಕೂಡ ಯಾವುದೋ ಒಂದು ಆಪ್ ಬಂತು ಅದನ್ನ ಕಾಪಿ ಮಾಡಿ ಪ್ರತಿಯಾಗಿ ಇನ್ನೊಂದು ಆಪ್ ಮಾಡಿದ್ವಿ ಅನ್ನೋಕಿಂತ ಹೆಚ್ಚಾಗಿ ಮುಂದಿದು ಯೋಚನೆ ಮಾಡಬೇಕು. ಇನ್ನು 10 ವರ್ಷಗಳಲ್ಲಿ ಮನುಷ್ಯರಿಗೆ ಬೇಕಾಗಿರುವಂತಹ ಕಮ್ಯುನಿಕೇಶನ್ ವ್ಯವಸ್ಥೆಯನ್ನ ನಾವು ಇವಾಗಲೇ ಕಂಡುಹಿಡಿಯೋಕ್ಕೆ ಶುರು ಮಾಡ್ತೀವಿ. WhatsApp ಇರ್ಲಿ ಮೆಟಾ ಇರ್ಲಿ Instagram ಇರಲಿ ನಾವು ನೆಕ್ಸ್ಟ್ ಲೆವೆಲ್ ಗೆ ಇವಾಗಲೇ ಯೋಚನೆ ಮಾಡ್ತೀವಿ. ಇವರ ಕೆಲಸ ಮಾಡ್ತಿರಬೇಕಾದ್ರೆ ನಾವು ಇದರ ಮುಂದಿಂದ ಕಂಡುಹಿಡಿ ತಗೊಂಡು ಬರ್ತೀವಿ ಜಗತ್ತಿನ ಅದ್ಯಂತ ಫಸ್ಟ್ ಇದನ್ನ ಕೊಡ್ತೀವಿ. ಅದಕ್ಕೆ ಬೇಕಾಗಿರೋ ಮೂಲ ಸೌಕರ್ಯ ಮಾಡ್ಕೊಂತೀವಿ ದುಡ್ಡನ್ನ ಅರೇಂಜ್ ಮಾಡ್ಕೊಳ್ತೀವಿ ಅನ್ನೋ ಕಾನ್ಫಿಡೆನ್ಸ್ ನಮಗೆ ಬರಬೇಕು ಆ ಲೆವೆಲ್ನ ಮೈಂಡ್ ಸೆಟ್ ನಮ್ಮ ಸರ್ಕಾರಗಳಿಗೂ ಬೇಕು ನಮ್ಮ ಟೆಕ್ ಕಂಪನಿಗಳಿಗೂ ಕೂಡ ಬೇಕು ಇಲ್ಲ ಅಂದ್ರೆ ಅವರು ಮಾಡ್ತಿರ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments