OnePlus ನ ಬ್ರಾಂಡ್ ನ್ಯೂ ಸ್ಮಾರ್ಟ್ ಫೋನ್ OnePlus 15. ಈ ಫೋನ್ ಆಲ್ರೆಡಿ ತುಂಬಾ ಹೈಪ್ ಕ್ರಿಯೇಟ್ ಮಾಡಿದೆ. ಕಾರಣ ಏನಂದ್ರೆ ಇದರಲ್ಲಿ ಇಂಡಿಯಾಸ್ ಫಸ್ಟ್ ಸ್ನಾಪ್ಡ್ರಾಗನ್ 8ಎಲೈಟ್ ಜನ್ 5 ಪ್ರೊಸೆಸರ್ ಸಿಗ್ತಾ ಇದೆ. 50 MP + 50 MP + 50 MP ಕ್ಯಾಮೆರಾ ಇದೆ 7300 mh ಬ್ಯಾಟರಿ ಜೊತೆಗೆ 120 ಆಡ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ. ಪ್ರೀಮಿಯಂ ಡಿಸೈನ್ ಜೊತೆಗೆ ಪ್ರೀಮಿಯಂ ಎಲ್ಟಿಪಿಓ ಡಿಸ್ಪ್ಲೇ ಸಿಕ್ತಾ ಇದೆ. ಪ್ರೀಮಿಯಂ ಪೌಚ್ ಸಿಗ್ತಾ ಇದೆ. ತುಂಬಾ ಚೆನ್ನಾಗಿದೆ ಪ್ರೀಮಿಯಂ ಪೌಚ್ ಡಾಕ್ಯುಮೆಂಟೇಷನ್ ಯೂಸರ್ ಮ್ಯಾನ್ಯುವಲ್ ಕೂಡ ಕೊಟ್ಟಿದ್ದಾರೆ ಇದರ ಜೊತೆಗೆ. ಇದನ್ನ ನೀವು ನೋಡಬಹುದು. ಆನಂತರಒನ್ಪ ಫೋನ್ ವಾವ್ ತುಂಬಾ ಪ್ರೀಮಿಯಂ ಇದೆ ಬಿಲ್ಡ್ ಕ್ವಾಲಿಟಿ ಚೆನ್ನಾಗಿದೆ ಯೂನಿಕ್ ಕಲರ್ ಇದೆ ಈ ಫೋನ್ನ ಕಲರ್ ಬಂದು ಸ್ಯಾಂಡ್ ಸ್ಟ್ರೋಮ್ ಇದು ನೋಡಬಹುದು ನೀವು ಇದನ್ನ ಓಪನ್ ಮಾಡ್ತಿದ್ದಂಗೆ 120ಹ ಅಡಾಪ್ಟರ್ ಕೊಟ್ಟಿದ್ದಾರೆ ಸೂಪರ್ ಹಕ್ ಚಾರ್ಜರ್ ಇದು ಬಿಟಿಸಿ ಕೇಬಲ್ ಸಿಮ್ ಎಜೆಕ್ಟರ್ ಟೂಲ್ ಈ ಫೋನ್ಗೆ ನೀವು ಏನು ಕೊಳ್ಳೋ ಅವಶ್ಯಕತೆ ಇಲ್ಲ ಒಂದು ಪ್ರೀಮಿಯಂ ಗ್ಲಾಸ್ ಹಾಕಿಸಕೊಂಡ್ರೆ ಸಾಕು ಇದರ ಅನ್ಬಾಕ್ಸಿಂಗ್ ಎಕ್ಸ್ಪೀರಿಯನ್ಸ್ ತುಂಬಾ ಚೆನ್ನಾಗಿತ್ತು.
ಈಗ ಈಗ ಇದರ ಡಿಸೈನ್ ಬಗ್ಗೆ ಮಾತಾಡೋದಾದ್ರೆ ಈ ಫೋನ್ ತುಂಬಾ ಸಿಂಪಲ್ ಆಗಿದ್ರುನು ಪ್ರೀಮಿಯಂ ಫೀಲ್ ಕೊಡುತ್ತೆ ಯಾವುದೇ ಡೌಟ್ ಬೇಡ ಇದು ಜಸ್ಟ್ 8 mm ಥಿಕ್ನೆಸ್ ಹಾಗೂ 215 g ವೆಯಟ್ ಇದೆ ಆದ್ದರಿಂದ ಇದು ಲೈಟ್ ವೆಟ್ ಫೀಲ್ ಕೊಡುತ್ತೆ ಇನ್ ಹ್ಯಾಂಡ್ ಫೀಲ್ ಚೆನ್ನಾಗಿದೆ ಇನ್ನು ಇದರ ಕಲರ್ಸ್ ಆಪ್ಷನ್ ನೋಡೋದಾದ್ರೆ ಸ್ಯಾಂಡ್ ಸ್ಟ್ರೋಮ್ ಬ್ಲಾಕ್ ಕಲರ್ ಮತ್ತು ಪರ್ಪಲ್ ಕಲರ್ ಈ ಮೂರು ಕಲರ್ ಅಲ್ಲಿ ಈ ಫೋನ್ ಕ್ಲಾಸಿ ಲುಕ್ ಕೊಡ್ತಾ ಇದೆ ಇನ್ನು ಇದರ ಬ್ಯಾಕ್ ಸೈಡ್ ಮ್ಯಾಟ್ ಫಿನಿಷ್ ಪಾಲಿಕಾರ್ಬೇನೆಟ್ ಇದೆ ಫಿಂಗರ್ ಪ್ರಿಂಟ್ ಬೀಳಲ್ಲ ಮತ್ತು ಫ್ರೇಮ್ ಕೂಡ ಮ್ಯಾಟ್ ಫಿನಿಶ್ ಪಾಲಿಕಾರ್ಬನೇಟ್ ಆಗಿದೆ ಕೈಯಲ್ಲಿ ಹಿಡ್ಕೊಂಡಾಗ ಗ್ರಿಪ್ ಚೆನ್ನಾಗಿದೆ ಇದು ಫ್ಲಾಗ್ಶಿಪ್ ಫೀಲ್ ಬರುತ್ತೆ ಇದಕ್ಕೆ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಸಿಗತಾ ಇದೆ ಇದರ ಡ್ಯೂರಬಿಲಿಟಿ ಚೆನ್ನಾಗಿದೆ ಜೊತೆಗೆ ಇದಕ್ಕೆ ಐಪಿ 68 ಐಪಿ 69 ರೇಟಿಂಗ್ ಸಿಗತಾ ಇದೆ ಇದು ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ಆಗಿದೆ ಇದು ಅಂಡರ್ ವಾಟರ್ ಫೋಟೋಗ್ರಾಫಿ ಸಪೋರ್ಟ್ ಮಾಡುತ್ತೆ ಇದರಿಂದ ಇದು ಅಂಡರ್ ವಾಟರ್ ಫೋಟೋಸ್ ತೆಗಿಬಹುದು ಓವರಾಲ್ ಇದರ ಬಿಲ್ಡ್ ಕ್ವಾಲಿಟಿ ಚೆನ್ನಾಗಿದೆ ಲಾಂಗ್ ಟೈಮ್ ಯೂಸ್ಗೆ ಇದು ಚೆನ್ನಾಗಿದೆ ಆದರೆ ಇದರ ಕ್ಯಾಮೆರಾ ಬಂ ಸ್ವಲ್ಪ ಜಾಸ್ತಿ ಇದೆ ಅದಕ್ಕೆ ಇದಕ್ಕೆ ನೀವು ಬ್ಯಾಕ್ ಕವರ್ ಹಾಕೊಂಡು ಯೂಸ್ ಮಾಡಬೇಕು ಇಲ್ಲ ಅಂದ್ರೆ ಸ್ಕ್ರಾಚಸ್ ಆಗುತ್ತೆ.
ಓವರಾಲ್ ಇದರ ಡಿಸೈನ್ ಪ್ರೀಮಿಯಂ ಮತ್ತು ಕ್ಲಾಸಿ ಆಗಿದೆ ಈಗ ಇದರ ಪೋರ್ಟ್ಸ್ ಬಟನ್ಸ್ ನೋಡೋದಾದ್ರೆ ಇದರ ಕೆಳಗಡೆ ಸ್ಪೀಕರ್ ಇದೆ ಮೈಕ್ರೋಫೋನ್ ಇದೆ ಯುಸ್ಬಿ ಸಿ ಪೋರ್ಟ್ ಇದೆ ಸಿಮ್ ಕಾರ್ಡ್ ಸ್ಲಾಟ್ ಇದೆ ಇನ್ನು ರೈಟ್ ಹ್ಯಾಂಡ್ ಸೈಡ್ನಲ್ಲಿ ಪವರ್ ಬಟನ್ ಇದೆ ವಾಲ್ಯೂಮ್ ಬಟನ್ ಇದೆ ಇನ್ನು ಲೆಫ್ಟ್ ಹ್ಯಾಂಡ್ ಸೈಡ್ನಲ್ಲಿ ಪವರ್ ಬಟನ್ ಕೀ ಬಟನ್ ಸಿಗತಾ ಇದೆ ಇನ್ನು ಈ ಫೋನ್ನ ಮೇಲೆ ಮೈಕ್ರೋಫೋನ್ ಇದೆ ಸ್ಪೀಕರ್ ಇದೆ ಇದು ನಿಮಗೆ ಡ್ಯುಯಲ್ ಸ್ಪೀಕರ್ ಸಿಗ್ತಾ ಇದೆ ಇದರ ಸೌಂಡ್ ಲೌಡ ಆಗಿದೆ ಜೋರಾಗಿ ಕೇಳುತ್ತೆ .ಈಗ ಇದರ ಡಿಸ್ಪ್ಲೇ ಕಡೆ ಬಂದ್ರೆ ಈ ಪಾರ್ಟ್ ತುಂಬಾ ಇಂಟರೆಸ್ಟಿಂಗ್ ಆಗಿದೆ ಇದರಲ್ಲಿ 6.78 78 ಇಸ್ 1.5kೆ ಓಎಲ್ಇಡಿ ಎಲ್ಟಿಪಿಓ ಡಿಸ್ಪ್ಲೇ ಸಿಗತಾ ಇದೆ ಇದರಲ್ಲಿ 165ಹ ರಿಫ್ರೆಶ್ ರೇಟ್ ಇದೆ ಇದರಿಂದ ಸೂಪರ್ ಸ್ಮೂತ್ ಸ್ಕ್ರಾಲಿಂಗ್ ಸಿಗುತ್ತೆ ಗೇಮ್ಸ್ ಮತ್ತು ಅನಿಮೇಷನ್ ಚೆನ್ನಾಗಿದೆ ಜೊತೆಗೆ ಇದರ ಡಿಸ್ಪ್ಲೇ ಬ್ರೈಟ್ನೆಸ್ ಲೆವೆಲ್ಸ್ ಜಾಸ್ತಿ ಇದೆ ಔಟ್ಡೋರ್ ಯೂಸ್ ಕೂಡ ಕಂಫರ್ಟಬಲ್ ಫೀಲ್ ಆಗುತ್ತೆ ಬ್ರೈಟ್ ಸನ್ ಲೈಟ್ ಇದ್ರೂನು ಡಿಸ್ಪ್ಲೇ ಸ್ಪಷ್ಟವಾಗಿ ಕಾಣುತ್ತೆ ಇದರಲ್ಲಿ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಸಿಗ್ತಾ ಇದೆ ಇದರಲ್ಲಿ ಆಕ್ಸಿಡೆಂಟ್ ಸ್ಕ್ರಾಚಸ್ ಜಾಸ್ತಿ ಆಗಲ್ಲ ಇದು ಸ್ವಲ್ಪ ಸ್ಟ್ರಾಂಗ್ ಇದೆ ಮತ್ತು ಇದರಲ್ಲಿ ಎಚ್ಡಿಆರ್ ಸಪೋರ್ಟ್ ಸಿಗುತ್ತೆ ಇದರಿಂದ Netflix ಅಲ್ಲಿ ಪ್ರೈಮ್ ವಿಡಿಯೋ ಅಲ್ಲಿ YouTube ಎಚ್ಡಿಆರ್ ವಿಡಿಯೋಸ್ ನಲ್ಲಿ ವೈಬ್ರೆಂಟ್ ಕಲರ್ಸ್ ಬರುತ್ತೆ ಡೈನಾಮಿಕ್ ರೇಂಜ್ ಚೆನ್ನಾಗಿದೆ ಇದರಿಂದ ಡೀಪ್ ಬ್ಲಾಕ್ ಚೆನ್ನಾಗಿ ಕಾಣುತ್ತೆ.
ವಿಡಿಯೋಸ್ ವಾಚಿಂಗ್ ಗೇಮಿಂಗ್ ಎವರಿಡೇ ಯೂಸೇಜ್ ಎಲ್ಲವೂ ಈ ಫೋನ್ ಒನ್ ಆಫ್ ದಿ ಬೆಸ್ಟ್ ಸೆಗ್ಮೆಂಟ್ ಆಗಿದೆ ಇದರ ಫ್ಲಾಟ್ ಡಿಸ್ಪ್ಲೇ ಇಂದ ನಿಮಗೆ ಕಂಫರ್ಟಬಲ್ ಫೀಲ್ ಕೊಡುತ್ತೆ ಈ ಡಿಸ್ಪ್ಲೇ ಫ್ಲಾಗ್ಶಿಪ್ ಲೆವೆಲ್ ಫೀಲ್ ಕೊಡುತ್ತೆ ಎಲ್ಟಿಪಿಓ ಡಿಸ್ಪ್ಲೇ ಇರೋದ್ರಿಂದ ಒನ್ ಹ್ಯಾಟ್ಸ್ ಇಂದ 165 ಹಟ್ಸ್ ವರೆಗೂ ಆಟೋಮೆಟಿಕಲಿ ರಿಫ್ರೆಶ್ ರೇಟ್ ಅಡ್ಜಸ್ಟ್ ಆಗುತ್ತೆ ಇದರಿಂದ ಬ್ಯಾಟರಿ ಸೇವ್ ಆಗುತ್ತೆ ಇದು ಎಚ್ಡಿಆರ್ ಸಪೋರ್ಟ್ ಮಾಡುತ್ತೆ ಗೊರಿಲ್ಲಾ ಗ್ಲಾಸ್ ಪ್ರೊಡಕ್ಷನ್ ಸಿಗುತ್ತೆ ಆದ್ದರಿಂದ ಇದು ಕಂಟೆಂಟ್ ಲವರ್ಸ್ ಗೇಮರ್ಸ್ ಡೈಲಿ ಯೂಸರ್ಸ್ ಎಲ್ಲರಿಗೂ ಕಂಪ್ಲೀಟ್ ಪ್ಯಾಕೇಜ್ ಆಗಿದೆ ಇನ್ನು ಇದರ ಪರ್ಫಾರ್ಮೆನ್ಸ್ನ ನೋಡೋಣ ಬನ್ನಿ ಇದರಲ್ಲಿ ಇಂಡಿಯಾಸ್ ಫಸ್ಟ್ ಸ್ನಾಪ್ಡ್ರಾಗನ್ 8 ಜೆನ್ ಫೈವ್ ಪ್ರೊಸೆಸರ್ ಸಿಗ್ತಾ ಇದೆ ಈ ಪ್ರೊಸೆಸರ್ ತುಂಬಾ ಪವರ್ಫುಲ್ ಆಗಿದೆ ಇದರಲ್ಲಿ ಎಲ್ಪಿ ಡಿಡಿಆರ್ 5x ರಾಮ್ ಮತ್ತು ಯುಎಫ್ಎಸ್ 4.1 ಸ್ಟೋರೇಜ್ ಸಿಗ್ತಾ ಇದೆ ಈ ಪ್ರೈಸ್ ರೇಂಜ್ ಅಲ್ಲಿ ಇದರ ರಾಮ್ ಟೈಪ್ ಸ್ಟೋರೇಜ್ ಟೈಪ್ ಎರಡು ಚೆನ್ನಾಗಿದೆ ಇದರಲ್ಲಿ 36ಪ ಮಿಲಿಯನ್ ಆಂಟಿ ಸ್ಕೋರ್ ಸಿಗ್ತಾ ಇದೆ ಇಷ್ಟು ಆಂಟಿ ಸ್ಕೋರ್ ಬೇರೆ ಯಾವ ಫೋನ್ ನಲ್ಲಿ ಬರಲ್ಲ ಇದರಲ್ಲಿ ಬರುತ್ತೆ ಇದು ಸದ್ಯಕ್ಕೆ ಮಾರ್ಕೆಟ್ ಅಲ್ಲಿ ಇರೋ ಪವರ್ಫುಲ್ ಫೋನ್ ಆಗಿದೆ ಇನ್ನು ಇದರಲ್ಲಿ 70% ಸಿಪಿಯು ತ್ರೋಟ್ ಅಲ್ಲಿ ಇದೆ ಈ ಫೋನ್ ಜಾಸ್ತಿ ಹೀಟ್ ಆಗಲ್ಲ ಇದರಲ್ಲಿ ಓವರ್ಹೀಟ್ ಇಶ್ಯೂ ಇಲ್ಲ ಮತ್ತು ಈ ಫೋನ್ಲ್ಲಿ ತುಂಬಾ ಗೇಮ್ಸ್ ಆಡಿದೀನಿ ಇದರ ಗೇಮ್ ಟೆಸ್ಟ್ ಕೂಡ ಮಾಡಿದೀನಿ ನನ್ನ ಗೇಮಿಂಗ್ ಎಕ್ಸ್ಪೀರಿಯನ್ಸ್ ಚೆನ್ನಾಗಿತ್ತು ಬಿಜಿಎಂ ನಲ್ಲಿ ಸ್ಮೂತ್ ಆಪ್ಷನ್ ಅಲ್ಲಿ ಅಲ್ಟ್ರಾ ಎಕ್ಸ್ಟ್ರೀಮ್ ಗ್ರಾಫಿಕ್ ನ ಇಡಬಹುದು ಅಂದ್ರೆ ಇದರಲ್ಲಿ 120 ಎಫ್ಪಿಎಸ್ ಗೇಮಿಂಗ್ ಸಪೋರ್ಟ್ ಸಿಗುತ್ತೆ ಗೇಮ್ಸ್ ಆಡಿದಾಗ ಯಾವುದೇ ಫ್ರೇಮ್ ಡ್ರಾಪ್ ಆಗಲ್ಲ ಮತ್ತು ಲ್ಯಾಗ್ ಫೀಲ್ ಕೂಡ ಆಗಲ್ಲ ಸ್ಮೂತ್ ಗೇಮಿಂಗ್ ಎಕ್ಸ್ಪೀರಿಯನ್ಸ್ ಸಿಗುತ್ತೆ ಹೆವಿ ಲೆವೆಲ್ ಗೇಮ್ಸ್ ಆರಾಮಾಗಿ ಆಡಬಹುದು ಯಾವುದೇ ಪ್ರಾಬ್ಲಮ್ ಆಗಲ್ಲ ಇದು ಗೇಮರ್ಸ್ಗೆ ಬೆಸ್ಟ್ ಫೋನ್ ಆಗಿದೆ ಜೊತೆಗೆ ಇದರಲ್ಲಿ ನಿಮ್ಮ ಡೇ ಟು ಡೇ ಟಾಸ್ಕ್ ಆರಾಮಾಗಿ ಮಾಡಬಹುದು ಇನ್ನು ಇದರ ಸಾಫ್ಟ್ವೇರ್ ಬಗ್ಗೆ ಮಾತಾಡದ್ರೆ ಈ ಫೋನ್ ಲೇಟೆಸ್ಟ್ ಆಕ್ಸಿಜನ್ OS 16 ಮತ್ತು ಆಂಡ್ರಾಯ್ಡ್ 16 ಅಲ್ಲಿ ಬರ್ತಾ ಇದೆ.
ಇದಕ್ಕೆ ನಾಲ್ಕು ವರ್ಷ OS ಅಪ್ಡೇಟ್ ಮತ್ತು ಐದು ವರ್ಷ ಸೆಕ್ಯೂರಿಟಿ ಅಪ್ಡೇಟ್ ಸಿಗತಾ ಇದೆ. ಈ ಫೋನ್ನ ಐದರಿಂದ ಆರು ವರ್ಷ ಆರಾಮಾಗಿ ಯೂಸ್ ಮಾಡಬಹುದು ಇದರ ಯುಐ ಚೆನ್ನಾಗಿದೆ ತುಂಬಾ ಸ್ಮೂತ್ ಆಗಿ ವರ್ಕ್ ಆಗುತ್ತೆ ಅನಿಮೇಷನ್ ಚೆನ್ನಾಗಿದೆ ಈ ಆಕ್ಸಿಜನ್ ಓಎಸ್ ಬಗ್ಗೆ ಫುಲ್ ಡೀಟೇಲ್ ವಿಡಿಯೋ ಮಾಡಿದೀನಿ ನೋಡಿ ಮತ್ತು ಇದರಲ್ಲಿ ಸ್ವಲ್ಪ ಫ್ರೀ ಇನ್ಸ್ಟಾಲ್ಡ್ ಆಪ್ಸ್ ಬರುತ್ತೆ ಇದನ್ನ ಅನ್ ಇನ್ಸ್ಟಾಲ್ ಮಾಡಬಹುದು ಆದರೆ ಇದರಲ್ಲಿ ಕ್ಲೀನ್ ಎಕ್ಸ್ಪೀರಿಯನ್ಸ್ ಸಿಗುತ್ತೆ ಮತ್ತು ಇದರಲ್ಲಿ ತುಂಬಾ ಎ ಫೀಚರ್ ಸಿಗ್ತಾ ಇದೆ. ಈ ಯುಐ ಆಂಡ್ರಾಯ್ಡ್ ಫೋನ್ ನಲ್ಲಿ ಬೆಸ್ಟ್ ಯುಐ ಆಗಿದೆ. ಇನ್ನು ಇದರ ಸೆಕ್ಯೂರಿಟಿ ಬಗ್ಗೆ ಮಾತಾಡೋದಾದ್ರೆ ಇದರಲ್ಲಿ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಸಿಗ್ತಾ ಇದೆ. ಇದು ತುಂಬಾ ಫಾಸ್ಟ್ ಆಗಿದೆ. ಇದರ ಅನಿಮೇಷನ್ ಕೂಡ ಚೇಂಜ್ ಮಾಡಲಾಗಿದೆ ಮತ್ತು ಫೇಸ್ ಅನ್ಲಾಕ್ ಇದೆ ಇದು ಕೂಡ ತುಂಬಾ ಫಾಸ್ಟ್ ಆಗಿದೆ ಫೋನ್ ಬೇಗ ಓಪನ್ ಆಗುತ್ತೆ. ಈಗ ಇದ್ರೆ ಕ್ಯಾಮೆರಾ ಬಗ್ಗೆ ಮಾತಾಡೋದಾದ್ರೆ ಇದುಒನ್ಪ ನಂಬರ್ ಸೀರೀಸ್ ಫೋನ್ ಆಗಿರೋದ್ರಿಂದ ಇದರಲ್ಲಿ ಬ್ಯಾಲೆನ್ಸ್ಡ್ ಕ್ಯಾಮೆರಾ ಸಿಗುತ್ತೆ ಯಾವುದೇ ಡೌಟ್ ಬೇಡ ಇದರಲ್ಲಿ 50 MP OS ಮೇನ್ ಕ್ಯಾಮೆರಾ ಸಿಗುತ್ತೆ 50 MP ಅಲ್ಟ್ರಾ ವೈಡ್ ಕ್ಯಾಮೆರಾ ಸಿಗುತ್ತೆ 50 MP 3.5X ಪೆರಿಸ್ಕೋಪ್ ಕ್ಯಾಮೆರಾ ಸಿಗ್ತಾ ಇದೆ ಇದರಲ್ಲಿ ಫೋಟೋ ಚೆನ್ನಾಗಿ ಬರುತ್ತೆ ಡೀಟೇಲ್ಸ್ ಚೆನ್ನಾಗಿದೆ ಸ್ಕಿನ್ ಟೋನ್ ಚೆನ್ನಾಗಿದೆ ಲೈಟ್ ಕಂಟ್ರೋಲ್ ಚೆನ್ನಾಗಿದೆ ಜೂಮ್ ಮಾಡಿದ್ರುನು ಫೋಟೋ ಕ್ವಾಲಿಟಿ ಹಾಳಾಗಲ್ಲ ಕ್ಲಿಯರ್ ಆಗಿ ಕಾಣುತ್ತೆ 3 5ಎ ಜೂಮ್ ಇಂದ 120x ಜೂಮ್ ಮಾಡಿದ್ರುನು ಫೋಟೋಸ್ ಚೆನ್ನಾಗಿ ಬರುತ್ತೆ.
ದೂರದಲ್ಲಿ ಇರೋ ಆಬ್ಜೆಕ್ಟ್ ಚೆನ್ನಾಗಿ ಕಾಣುತ್ತೆ. 120x ಜೂಮ್ ಮಾಡಿ ಮೂನ್ ಫೋಟೋಸ್ ನ ತೆಗಿಬಹುದು. ಜೂಮ್ ಮಾಡಿದಾಗ ಫೋಟೋ ಸ್ವಲ್ಪ ಎನ್ಹಾನ್ಸ್ ಆಗುತ್ತೆ ಮತ್ತು ಪೋರ್ಟ್ರೇಟ್ ಮೋಡ್ ಅಲ್ಲಿ ಎಡ್ಜ್ ಡಿಡಕ್ಷನ್ ಚೆನ್ನಾಗಿ ಕಾಣುತ್ತೆ ಕಲರ್ಸ್ ಚೆನ್ನಾಗಿ ಬರುತ್ತೆ ಸ್ಕಿನ್ ಟೋನ್ ಚೆನ್ನಾಗಿದೆ ಲೈಟ್ ಕಂಟ್ರೋಲ್ ಚೆನ್ನಾಗಿದೆ ಡೈನಾಮಿಕ್ ರೇಂಜ್ ಚೆನ್ನಾಗಿದೆ ಇದರಲ್ಲಿ ತ್ರೀ ಡಿಫರೆಂಟ್ ಜೂಮ್ ಆಪ್ಷನ್ ಸಿಗುತ್ತೆ ಮತ್ತು ಇದರಲ್ಲಿ 8k ವಿಡಿಯೋಸ್ 30 ಮತ್ತು 4k ವಿಡಿಯೋಸ್ 120 ನಲ್ಲಿ ತೆಗಿಬಹುದು ವಿಡಿಯೋಸ್ ಕ್ವಾಲಿಟಿ ತುಂಬಾ ಚೆನ್ನಾಗಿದೆ ಇದರಲ್ಲಿ ಓಎಸ್ ಇರೋದ್ರಿಂದ ಸ್ಟೇಬಲ್ ವಿಡಿಯೋಸ್ ಬರುತ್ತೆ ಡೀಟೇಲ್ ಚೆನ್ನಾಗಿದೆ ಸ್ಕಿನ್ ಟೋನ್ ಚೆನ್ನಾಗಿ ಚನ್ನಾಗಿದೆ ಕಲರ್ಸ್ ವೀಡ್ ಆಗಿ ಬರುತ್ತೆ ಚೆನ್ನಾಗಿ ಕಾಣುತ್ತೆ ಲೈಟ್ ಕಂಟ್ರೋಲ್ ಚೆನ್ನಾಗಿದೆ ಮತ್ತು ಇದರಲ್ಲಿ 32ಎಪ ಸೆಲ್ಫಿ ಕ್ಯಾಮೆರಾ ಇಂದ ಸೆಲ್ಫಿ ಫೋಟೋಸ್ ಚೆನ್ನಾಗಿ ಬರುತ್ತೆ ಸ್ಕಿನ್ ಟೋನ್ ಚೆನ್ನಾಗಿದೆ ಲೈಟ್ ಕಂಟ್ರೋಲ್ ಚೆನ್ನಾಗಿದೆ ಕಲರ್ ಚೆನ್ನಾಗಿ ಬರುತ್ತೆ ಮತ್ತು ಪೋರ್ಟ್ರೇಟ್ ಸೆಲ್ಫಿಯಲ್ಲಿನು ಡೀಟೇಲ್ಸ್ ಚೆನ್ನಾಗಿದೆ ಡೈನಮಿಕ್ ರೇಂಜ್ ಚೆನ್ನಾಗಿದೆ ಎಡ್ಜ್ ಡಿಡಕ್ಷನ್ ಚೆನ್ನಾಗಿದೆ ಲೈಟ್ ಕಂಟ್ರೋಲ್ ಚೆನ್ನಾಗಿದೆ ಕಲರ್ಸ್ ಚೆನ್ನಾಗಿ ಬರುತ್ತೆ ಜೊತೆಗೆ ಫ್ರಂಟ್ ಕ್ಯಾಮೆರಾ ಇಂದ 4k ವಿಡಿಯೋ 60ಎಪಿಎಸ್ ನಲ್ಲಿ ತೆಗಿಬಹುದು ವಿಡಿಯೋ ವಿಡಿಯೋ ಸ್ಟೇಬಲ್ ಆಗಿ ಬರುತ್ತೆ ವಿಡಿಯೋ ಕ್ವಾಲಿಟಿ ತುಂಬಾ ಚೆನ್ನಾಗಿದೆ ಕಲರ್ಸ್ ವಿವಿಡ್ ಆಗಿ ಬರುತ್ತೆ ಲೈಟ್ ಕಂಟ್ರೋಲ್ ಚೆನ್ನಾಗಿದೆ ಈ ಫೋನ್ ನ ಬೆಸ್ಟ್ ಕ್ಯಾಮೆರಾ ಫೋನ್ ಅಂತಾನೆ ಹೇಳಬಹುದು ಇನ್ನು ಇದರ ಬ್ಯಾಟರಿ ನೋಡೋದಾದ್ರೆ ಇದರಲ್ಲಿ 7300 mh ಬ್ಯಾಟರಿ ಸಿಕ್ತಾ ಇದೆ ಇದು 120ಹ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತೆ ಇದು ಫಾಸ್ಟ್ ಆಗಿ ಚಾರ್ಜ್ ಆಗುತ್ತೆ ಇದು 45 ಮಿನಿಟ್ಸ್ ನಲ್ಲಿ 0 ಟು 100% ಫುಲ್ ಚಾರ್ಜ್ ಆಗುತ್ತೆ ಮತ್ತು ಟು ಡೇಸ್ ಆರಾಮಾಗಿ ಫುಲ್ ಬ್ಯಾಟರಿ ಬ್ಯಾಕಪ್ ಬರುತ್ತೆ ಆದರೆ ಇದು ಹೊಸ ಪ್ರೊಸೆಸರ್ ಆಗಿರೋದ್ರಿಂದ ಇದು ಇನ್ನು ಆಪ್ಟಿಮೈ ಆಗಬೇಕು ಆಗ ಇನ್ನು ಬ್ಯಾಟರಿ ಪ್ಯಾಕಪ್ ಬರುತ್ತೆ ಇನ್ನು ಇದರ ಕನೆಕ್ಷನ್ ಕಡೆ ಬಂದ್ರೆ ಇದರಲ್ಲಿ ಮಲ್ಟಿಪಲ್ 5ಜ ಬ್ಯಾಂಡ್ ಸಿಗ್ತಾ ಇದೆ ವೈಫೈ 7 ಇದೆ ಬ್ಲೂಟೂತ್ 6 ಇದೆ ಡ್ಯುಯಲ್ ಬ್ಯಾಂಡ್ 4ಜಿ ಇದೆ ಮತ್ತು ಎನ್ಎಫ್ಸಿ ಸಪೋರ್ಟ್ ಕೂಡ ಸಿಗತಾ ಇದೆ ಅಗತ್ಯ ಇರೋ ಎಲ್ಲಾ ಕನೆಕ್ಷನ್ ಕೂಡ ಸಿಗತಾ ಇದೆ ಸೋ ಇದು 60,000 ರೂಪಲ್ಲಿ ಬೆಸ್ಟ್ ಫ್ಲಾಗ್ಶಿಪ್ ಫೋನ್ ಆಗಿದೆ ಇದರ ಕ್ಯಾಮೆರಾ ಕ್ವಾಲಿಟಿ ಚೆನ್ನಾಗಿದೆ ಇದರ ಡಿಸೈನ್ ಕೂಡ ಚೆನ್ನಾಗಿದೆ ಇದರ ಪರ್ಫಾರ್ಮೆನ್ಸ್ ಬಗ್ಗೆ ಯಾವುದೇ ಡೌಟ್ ಬೇಡ ಇದು ಅಲ್ಟಿಮೇಟ್ ಗೇಮಿಂಗ್ ಅಂಡ್ ಪವರ್ಫುಲ್ ಫುಲ್ ಫೋನ್ ಆಗಿದೆ.


