WhatsApp ಅಲ್ಲಿ ಇರುವಂತ ಹೊಸ ಅಪ್ಡೇಟ್ಸ್ ತಗೊಂಡುದ್ರೆ ಕಂಪ್ಲೀಟ್ಲಿ Instagram ಕಾಪಿ ಪೇಸ್ಟ್ ಆಗ್ತಿದೆ. ನೀನ ಆಮೇಲೆಲ್ಲ ಒಂದು ಹೊಸ ಏಂಟ್ ಹೊಸ ಫೀಚರ್ ಇದರಲ್ಲಿ ಟೆಸ್ಟ್ ಮಾಡಿದ್ದೀನಿ. ಸೋ ಈ ಎಲ್ಲಾ ಫೀಚರ್ಸ್ ಗಳು ಇದನ್ನೆಲ್ಲ ಯೂಸ್ ಮಾಡಿದಾಗ ಇದನ್ನ ನೋಡ್ಕೊಂಡಾಗ ಇನ್ನು WhatsApp ಅಲ್ಲಿ ಈ ಸ್ವೈಪ್ ಮಾಡೋ ಒಂದು ಬಾಕಿ ಇದೆ ಅಂದ್ರೆ ರೀಲ್ಸ್ ರೀಲ್ಸ್ ಇಲ್ಲಿ ಇದರಲ್ಲಿ ಆಡ್ ಮಾಡೋದು ಇದು ಒಂದೇ ಬಾಕಿ ಇರ್ತಿದೆ ಬಟ್ ಫಾರ್ ಶೋರ್ ಇದು ಒಂದು ವರ್ಷ ಆರು ತಿಂಗಳ ಒಳಗಡೆ WhatsApp ಅಲ್ಲಿ ಕೂಡ ಡೆಫಿನೆಟ್ಲಿ ಬರುತ್ತಪ್ಪ ಅಂತ ಅನ್ಸುತ್ತೆ ಆ ಲೆಕ್ಕಕ್ಕೆ ಕಾಪಿ ಪೇಸ್ಟ್ ಮಾಡ್ತಿದ್ದಾರೆ ಮೆಟ Instagram WhatsApp ಎಲ್ಲ ಒಂದೇ ಆಗ್ತಿದೆ.
WhatsApp ಅಲ್ಲಿ ಇಷ್ಟು ದಿವಸ ಈ ಕಾಲ್ ಫೀಚರ್ಸ್ ಅಲ್ಲಿ ಒಂದೆರಡು ಆಪ್ಷನ್ಸ್ ಗಳು ಮಾತ್ರ ಕಾಣಿಸ್ತಾ ಇತ್ತು. ಬಟ್ ಯಾವಾಗ WhatsApp ಅಲ್ಲಿ ಹೋಗ್ಬಿಟ್ಟು ನಾನಿಲ್ಲಿ ಜಸ್ಟ್ ಈ ಕಾಲ್ ಐಕಾನ್ ಮೇಲೆ ಕ್ಲಿಕ್ ಮಾಡ್ತೀನಿ. ಮೂರು ನಾಲ್ಕು ಆಪ್ಷನ್ಸ್ ಗಳಿದೆ ಒಂದು ನ್ಯೂ ಕಾಲ್ ಲಿಂಕ್ ಅಂತ ಇದೆ ಸೊ ಇದನ್ನ ಟ್ಯಾಪ್ ಮಾಡ್ಬಿಟ್ಟು ನೀವು ಯಾರಿಗೆ ಬೇಕಾದ್ರೂ ಲಿಂಕ್ ಕಳಿಸ್ಕೊಬಹುದು. ಇದೊಂತರ ಗ್ರೂಪ್ ಕಾಲ್ ಅಥವಾ ವಾಯ್ಸ್ ಕಾಲ್ ಟೈಪ್ ಚೂಸ್ ಮಾಡ್ಕೊಂಡಾಗ ಅಲ್ಲೇ ಕನೆಕ್ಟ್ ಆಗಿ ಗ್ರೂಪ್ ಕಾಲ್ ತರ ಕನೆಕ್ಟ್ ಆಗುತ್ತೆ. ಇನ್ನ ಎರಡನೇದಾಗಿ ಕಾಲ್ ನಂಬರ್ ಅಂತ ಆಪ್ಷನ್ ಇದೆ ಸೇಮ್ ನೀವು ಡೈಲ್ ಪ್ಯಾಡ್ ಅಲ್ಲಿ ಇರುತ್ತೆ ನೋಡಿ ಇದೇ ನಂಬರ್ ನೀವು ಯಾವುದು ಬೇಕಾದ್ರು ನಂಬರ್ಗೆ ಡೈರೆಕ್ಟ್ಲಿ ಇಲ್ಲಿಂದನೇ ಕಾಲ್ ಮಾಡ್ಕೊಬಹುದು. ಸೋ ಇಲ್ಲಿ ಒಂದು ಯೂಸ್ಫುಲ್ ಏನ ಅನಿಸ್ತಪ್ಪಾ ಅಂದ್ರೆ ನಾವು ಯಾರಿಗೋ ಒಂದು ನಂಬರ್ ಕಾಲ್ ಮಾಡ್ತಿರ್ತೀವಿ ಅವರು ಫೋನ್ ರೀಚಾರ್ಜ್ ಮಾಡಿರಲ್ಲ ಬಟ್ ಅಲ್ಲಿ WhatsApp ಅವರು ಯೂಸ್ ಮಾಡ್ತಿರ್ತಾರೆ. ಸೋ ಇಂತ ಟೈಮ್ ಅಲ್ಲಿ ನೀವು ಅವರಿಗೆ ಕಾಂಟ್ಯಾಕ್ಟ್ ಮಾಡೋಕ್ಕೆ ಆಗ್ಲಿಲ್ಲಪ್ಪ ಅಂದ್ರೆ ಡೈರೆಕ್ಟ್ಲಿ ಅವರ ನಂಬರ್ ನ ನೀವು ಇಲ್ಲಿಂದ ಡಯಲ್ ಮಾಡ್ಬಿಟ್ಟು ಡೈರೆಕ್ಟ್ಲಿ ಯಾವುದೇ WhatsApp ಅಲ್ಲಿ ಸೇವ್ ಇರುವಂತ ನಂಬರ್ನ ಆರಾಮಾಗಿ ನೀವು ಇಲ್ಲೇ ಕನೆಕ್ಟ್ ಮಾಡ್ಕೋಬಹುದು.
ನ್ಯೂ ಕಾಂಟ್ಯಾಕ್ಟ್ ಅಂತ ಇದೆ ಸೋ ನಾರ್ಮಲ್ ನಂಬರ್ ನ ಸೇವ್ ಮಾಡೋದಕ್ಕಿಂತ ನೀವು ಇಲ್ಲೇ ಬಂದು ಸೇವ್ ಮಾಡಿದ್ರೆ ನೀವು WhatsApp ಅಲ್ಲಿ ರಿಫ್ರೆಶ್ ಮಾಡೋ ಅವಶ್ಯಕತೆ ಇಲ್ಲ ಇದು ಕಂಟಿನ್ಯೂಸ್ಲಿ ಸೇವ್ ಆಗಿರುತ್ತೆ ಮತ್ತೆ ನಿಮ್ಮ ಮೊಬೈಲ್ ನಂಬರ್ಲ್ಲು ಕೂಡ ಸಾರಿ ಮೊಬೈಲ್ ಕಾಂಟ್ಯಾಕ್ಟ್ ಅಲ್ಲಿ ಕೂಡ ಈ ನಂಬರ್ ಸೇವ್ ಆಗಿರುತ್ತೆ. ಇನ್ನು ನಾಲ್ಕನೇ ಆಪ್ಷನ್ ತುಂಬಾ ಯೂಸ್ಫುಲ್ ಇದೆ ಆತ ಇಲ್ಲಿ ಶೆಡ್ಯೂಲ್ ಕಾಲ್ ಅಂತ ಒಂದು ಸ್ಪೆಷಲ್ ಫೀಚರ್ ಇದೆ. ಸೋ ಇದನ್ನ ಟ್ಯಾಪ್ ಮಾಡ್ಬಿಟ್ಟು ಜಸ್ಟ್ ನೀವು ಡೇಟ್ ಮತ್ತು ಟೈಮ್ ಸೆಲೆಕ್ಟ್ ಮಾಡ್ಬಿಟ್ಟು ಇಲ್ಲಿ ಕಾಲ್ ಟೈಪ್ ಅಲ್ಲಿ ವಾಯ್ಸ್ ಅಥವಾ ವಿಡಿಯೋ ಕಾಲ್ನ ಚೂಸ್ ಮಾಡ್ಕೊಂಡು ನೀವು ಯಾರಿಗೆಲ್ಲ ಇಲ್ಲಿ ಶೇರ್ ಮಾಡ್ತೀರೆ ನೋಡಿ ನೀವು ಇದನ್ನ ಟ್ಯಾಪ್ ಮಾಡಿದ್ರೆ ಒಂತರ ಕ್ವಿಕ್ ಮೀಟಿಂಗ್ ತರ ನೀವ ಇದನ್ನ ಯೂಸ್ ಮಾಡ್ಕೋಬಹುದು. ಬಟ್ ಪ್ರೊಫೆಷನಲ್ ಮೀಟಿಂಗ್ ಈಗ ಗೂಗಲ್ ಮೀಟ್ ಆಗಿರಲಿ ಅಥವಾ ಬೇರೆ ಬೇರೆ ಕಾಲ್ಸ್ ಮೀಟಿಂಗ್ ಅಪ್ಲಿಕೇಶನ್ಸ್ ಇದೆ ಆ ಲೆವೆಲ್ ಗೆ ಇದು ಪ್ರೊಫೆಷನಲ್ ಆಗಿರಲ್ಲ ಬಟ್ ಒಂತರ ಕ್ವಿಕ್ ಮೀಟಿಂಗ್ ಮತ್ತು ಪ್ಲಾನ್ಸ್ ಗಳ ಡೆಫಿನೆಟ್ಲಿ ಈ ಶೆಡ್ಯೂಲ್ ಕಾಲ್ಡ್ ಆಗಬಹುದು ಇದು ನನಗೆ ತುಂಬಾ ಇಂಟರೆಸ್ಟಿಂಗ್ ಅನಿಸ್ತು.
ಡಿಸ್ಟಲ್ಲಿ ಎರಡನೇದಾಗಿ ಬರುತ್ತೆ ನೀವು ಯಾವುದೇ ಚಾರ್ಟ್ ಅಲ್ಲಿ ಈ ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿದ್ರೆ ಇಲ್ಲಿ ಹೊಸದಾಗಿ ಚಾರ್ಟ್ ವಿತ್ ಎಐಸ್ ಅಂತ ಆಪ್ಷನ್ ಇದೆ ಸೋ ಇಲ್ಲಿ ಮಲ್ಟಿಪಲ್ ಬೇರೆ ಬೇರೆ ಮಿಲಿಯನ್ ಮಿಲಿಯನ್ ಫಾಲೋವರ್ಸ್ ಇರುವಂತ ಎಲ್ಲಾ ಚಾರ್ಟ್ಸ್ ಗಳು ಕಾಣಿಸುತ್ತೆ. ಜಸ್ಟ್ ನೀವ ಇಲ್ಲಿ ಸರ್ಚ್ ಅಲ್ಲಿ ನಿಮಗೆ ಯಾವ ರಿಲೇಟೆಡ್ ಬೇಕು ಅಥವಾ ಇಲ್ಲಿ ಟಾಪಿಕ್ಸ್ ಗಳನ್ನ ಚೂಸ್ ಮಾಡ್ಕೊಂಡು ಸರ್ಚ್ ಮಾಡ್ತಾ ನಿಮಗೆ ಏನಕ್ಕೆ ಯೂಸ್ ಇದೆ ಏನ ಯಾವ ರಿಲೇಟೆಡ್ ಬೇಕಾಗಿದೆ ಅದನ್ನ ಚೂಸ್ ಮಾಡ್ಕೊಂಡು ಎಸ್ ಈ ರೀತಿ ವಿಡಿಯೋಸ್ಗಳು ನೋಡ್ಕೋಬಹುದು ಫೋಟೋಸ್ ಏನು ಬೇಕಾದ್ರೆ ಇದಕ್ಕೆ ಕ್ವೆಶ್ಚನ್ ಕೇಳಬಹುದು ಎಲ್ಲ ನಿಮಗೆ ರಿಪ್ಲೈ ಆನ್ಸರ್ಸ್ ಗಳು ಇಲ್ಲೇ ಸಿಗುತ್ತೆ ಸೋ ಇದನ್ನ ಕೆಲಸಕ್ಕೆ ಮಾತ್ರ ಯೂಸ್ ಮಾಡ್ಕೊಳ್ಳಿ ಬೇರೆ ಏನನು ಸರ್ಚ್ ಮಾಡಕಲ್ಲ ಹೋಗ್ಬೇಡಿ ಬಾಕಿ ಇಲ್ಲಿ ಒಂದು ಪ್ಲಸ್ ಬಟನ್ ಅಂತ ಆಪ್ಷನ್ ಇತ್ತು ಇದನ್ನ ಚೂಸ್ ಮಾಡ್ಕೊಂಡು ನಿಮ್ಮದೆ ಆದ ಒಂದು ಐಐ ಬಾಟ್ ನಾಗ ನೀವು ಕ್ರಿಯೇಟ್ ಮಾಡಬಹುದಿತ್ತು ಇದರಿಂದ ಅಫಿಲಿಯೇಟ್ ಮಾರ್ಕೆಟಿಂಗ್ ಬೇರೆ ಬೇರೆ ಲಿಂಕ್ಸ್ ಗಳ ಮೇಲೆ ನೀವಇಲ್ಲಿ ಅರ್ನ್ ಮಾಡಬಹುದಿತ್ತು ಬಟ್ ಸದ್ಯಕ್ಕೆ ನನಗಂತು ಈ ಆಪ್ಷನ್ ಕಾಣಿಸ್ತಾ ಇಲ್ಲ ನಿಮಗೇನಾದ್ರೂ ಸಿಗ್ತಿತ್ತಪ್ಪ ಅಂದ್ರೆ ಡೆಫಿನೆಟ್ಲಿ ಅಕೌಂಟ್ ಕ್ರಿಯೇಟ್ ಮಾಡಿ ಮತ್ತೆ ಕಾಮೆಂಟ್ ಕೂಡ ಮಾಡಿ. ಇಡಿಸ್ ನಲ್ಲಿ ನೆಕ್ಸ್ಟ್ ಫೀಚರ್ ಬರ್ತಾ ಇದೆ ಪಕ್ಕಾ ಇದು ಕೂಡ Instagram ಇಂದನೆ ಕಾಪಿ ಪೇಸ್ಟ್ ಮಾಡಿದಾರೆ. ಸೋ ಎಷ್ಟು ದಿವಸ ನಾವು WhatsApp ಅಲ್ಲಿ ನಾರ್ಮಲ್ ಸ್ಟೇಟಸ್ ಅನ್ನ ಇಡ್ಕೊಳ್ತಿದೀವಿ. ಅಲ್ಲೇನೋ ಕ್ವೆಶ್ಚನ್ ಕೇಳೋ ಹಾಗೆ ಏನು ಆಪ್ಷನ್ಸ್ ಗಳು ಇರಲಿಲ್ಲ. ಬಟ್ ಇವಾಗ ಈ Instagram ಅಲ್ಲಿ ಇರುವಂತ ಇನ್ನೊಂದು ಕ್ವೆಶ್ಚನ್ ಆಪ್ಷನ್ ಇದೆ ಇದನ್ನ ಎತ್ತಿ WhatsApp ಅಲ್ಲಿ ಕೊಟ್ಟಾರೆ.
ನೀವು WhatsApp ಅಲ್ಲಿ ಸ್ಟೇಟಸ್ ಹಾಕ್ಬೇಕಾದ್ರೆ ಈ ರೀತಿ ಇರುವಂತ ಒಂದು ಕ್ವೆಶ್ಚನ್ ಆಪ್ಷನ್ ನೀವಿಲ್ಲಿ ಆಡ್ ಮಾಡ್ಕೋಬಹುದಂತೆ. ಸದ್ಯಕ್ಕೆ ಇದು ಕೆಲವೊಂದು ಜನಕ್ಕೆ ಮಾತ್ರ ಅಪ್ಡೇಟ್ ಸಿಕ್ಕಿದೆ. ನನಗೂ ಈ ಅಪ್ಡೇಟ್ ಬಂದಿಲ್ಲ. ಬಟ್ ಕೆಲವೇ ದೇಶಗಳಲ್ಲಿ ಬೀಟಾ ಟೆಸ್ಟ್ ಅಲ್ಲಿ ಇರುವಂತ ಎಲ್ಲರಿಗೂ ಈ ಅಪ್ಡೇಟ್ ಬರುತ್ತೆ. ಬಟ್ ನನಗೇನು ಅನ್ಸಲ್ಲ ಇದು WhatsApp ಅಲ್ಲಿ ತುಂಬಾ ಯೂಸ್ಫುಲ್ ಅನ್ಸುತ್ತೆ. ಬಟ್ Instagram ಅಲ್ಲಿ ಜಾಸ್ತಿ ಜನ ಸ್ಟೋರಿ ವ್ಯೂವರ್ ಎಲ್ಲ ಇರ್ತಾರೆ. ಸೋ ಇಲ್ಲಿ ಯೂಸ್ಫುಲ್ ಇದೆ ಬಟ್ WhatsApp ಅಲ್ಲಿ ಯೂಸ್ ಇದೆ ಅಂತ ಅನ್ಸಿಲ್ಲ ಬಟ್ ನಿಮಗೆ ಅಪ್ಡೇಟ್ ಬಂದಿದೆಯಾ ಇದರ ಬಗ್ಗೆ ಕಾಮೆಂಟ್ ಮಾಡಿ. ಅಲ್ಲಿ ನೆಕ್ಸ್ಟ್ ಫೀಚರ್ ಬರ್ತಾ ಇದೆ. ಸೋ ಇಷ್ಟು ದಿವಸ ನಾವು WhatsApp ಅಲ್ಲಿ ಈ ಲೈವ್ ಫೋಟೋಸ್ ಗಳ ಏನಿತ್ತು ನೋಡಿ ಇದನ್ನ ನೀವು ಯಾರಿಗೆ ಕಳಿಸಿದ್ರು ಇದು ಲೈವ್ ಆಗಿ ಕಾಣಿಸಿರಲ್ಲ. ಸ್ಪೆಷಲಿ ಇದು ಐಫೋನ್ಸ್ ಗಳಲ್ಲ ತುಂಬಾ ಫೇಮಸ್ ಇತ್ತು. ಬಟ್ ಇದ ಇವಾಗ ಎಲ್ಲಾ ಬೇರೆ ಆಂಡ್ರಾಯ್ಡ್ ಫೋನ್ಸ್ ಅಲ್ಲೂ ಕೂಡ ನೀವು ಈ ರೀತಿಯಾದಂತ ಲೈವ್ ಫೋಟೋಸ್ ಗಳನ್ನ ತಕೋಬಹುದು. ಇಲ್ಲಿ ಕೂಡ ಶೇರ್ ಮಾಡಿದ್ರೆ ನಾರ್ಮಲ್ ಫೋಟೋಸ್ ತರನೇ ಶೇರ್ ಆಗ್ತಿತ್ತು. ಆದರೆ ಇವಾಗ ಹೊಸ ಅಪ್ಡೇಟ್ ೊಂದಿಗೆ ನೀವು ಲೈವ್ ಫೋಟೋನ ಇಲ್ಲಿ ಈ ರೀತಿ ಫೋಟೋ ಸೆಂಡ್ ಮಾಡಿದ್ರು ಕೂಡ ಅಲ್ಲಿಯವರು ಟ್ಯಾಪ್ ಮಾಡ್ಬಿಟ್ಟು ಒಂತರ ವಿಡಿಯೋ ಲೈವ್ ಫೋಟೋ ಎಕ್ಸಾಂಪಲ್ೇ ಇಲ್ಲಿ ಕೂಡ ಕಾಣಿಸುತ್ತೆ. ಸೋ ಇದು ತುಂಬಾ ಜನರಿಗೆ ಯೂಸ್ಫುಲ್ ಇದೆ ಒಂತರ ಸ್ನಾಪ್ ತರ ನಾವು WhatsApp ಅಲ್ಲಿ ಕೂಡ ಇದನ್ನ ಯೂಸ್ ಮಾಡ್ಕೋಬಹುದು. ಎಸ್ ನನಗೆ ಇದು ಇಂಟರೆಸ್ಟಿಂಗ್ ಅಂತ ಅನಿಸ್ತು ಮತ್ತೆ ತುಂಬಾ ಜನಕ್ಕೆ ಈ ಫೀಚರ್ ಕೂಡ ಬೇಕಾಗಿತ್ತು.
ಫಾರ್ ಎಕ್ಸಾಂಪಲ್ ಈ ಸೆಟ್ಟಿಂಗ್ಸ್ ಅಲ್ಲಿ ಹೋಗ್ಬಿಟ್ಟು ಈ ಆಪ್ಷನ್ ನ ಸೆಲೆಕ್ಟ್ ಮಾಡ್ಕೊಂಡು ನೀವೇನಿದ್ದೀರಾ ಫಾರ್ ಎಕ್ಸಾಂಪಲ್ ನಿಮಗಿಲ್ಲಿ ಕೆಳಗಡೆ ಟೈಪ್ ಮಾಡಿ ನಿಮಗೆ ಸ್ಕೈ ಬ್ಯಾಕ್ಗ್ರೌಂಡ್ ಇರುವಂತ ಏನೋ ಒಂದು ಆಪ್ಷನ್ ಬೇಕಾಗಿದೆಪ್ಪ ಅಂದ್ರೆ ನೀವು ಈ ರೀತಿ ಟೈಪ್ ಮಾಡಿದ್ರೆ ಡಿಫರೆಂಟ್ ಡಿಫರೆಂಟ್ ಆಗಿರುವಂತ ಥೀಮ್ ಅನ್ನ ನೀವಇಲ್ಲಿ ಆರಾಮಾಗಿ ಕಸ್ಟಮೈಸ್ ಆಗಿ ನೀವು ಇದನ್ನ ಸೆಟ್ ಮಾಡ್ಕೋಬಹುದು.ಎ1 F1 ಈ ರೀತಿಯ ಇರುವಂತ ಬೇರೆ ಬೇರೆ ಚಾಟ್ ಆಪ್ಷನ್ಸ್ ಗಳು ಚಾಟ್ ಕಲರ್ ಐಕಾನ್ಸ್ ಗಳು ಎಲ್ಲವನ್ನ ಕಂಪ್ಲೀಟ್ಲಿ ಕಸ್ಟಮೈಸ್ ಮಾಡ್ಕೋಬಹುದು. ಇದಕ್ಕೋಸ್ಕರ ಬೇರೆಯವರೆಲ್ಲ WhatsApp ಆ WhatsApp ಇದನ್ನೆಲ್ಲ ಯೂಸ್ ಮಾಡ್ತಿದ್ರು. ಬಟ್ ಈ ಎಲ್ಲಾ ಫೀಚರ್ಸ್ ಗಳು ಇವಾಗ ಆಫಿಷಿಯಲ್ WhatsApp ಅಲ್ಲೇ ಬರ್ತಾ ಇದೆ. ಇವನ್ ನೀವು ಈ ರೀತಿ ಬೇರೆ ಬೇರೆ ಥೀಮ್ಸ್ ಗಳನ್ನ ನಿಮ್ಮ ಕಸ್ಟಮೈಸ್ ಮಾಡ್ಕೊಂಡು ನಿಮಗೆ ಎಂತ ಮೂಡ್ ಇದೆ ಅಂತ ಮೂಡ್ ನ ಇಲ್ಲಿ ನೀವು ಟೈಪ್ ಮಾಡಿದ್ರೆ ಈ ರೀತಿ ಇಮೇಜಸ್ ಗಳು ಚೇಂಜ್ ಆಗುತ್ತೆ. ಇದು ನಿಜವಾಗ್ಲೂ WhatsApp ಗೆ ಒಂದು ಹೊಸ ರಾ ಹೊಸ ಬಟ್ಟೆ ಸಿಕ್ಕಂಗೆ ಆಗ್ತಾ ಇದೆ. ನನಗೆ ಇದು ತುಂಬಾ ಅಂದ್ರೆ ತುಂಬಾ ಇಂಟ್ರೆಸ್ಟಿಂಗ್ ಅಂತ ಅನಿಸ್ತು. ಡೆಫಿನೆಟ್ಲಿ ತುಂಬಾ ಜನ ನೀವು ಕೂಡ ಇದನ್ನ ಲೈಕ್ ಮಾಡ್ತೀರಾ ಆಲ್ರೆಡಿ ಫೀಚರ್ ಯೂಸ್ ಮಾಡ್ತಿದ್ರೆ ಕಮೆಂಟ್ ಮಾಡಿ ರಿಡಿಸ್ ನಲ್ಲಿ ನೆಕ್ಸ್ಟ್ ಫೀಚರ್ ಬರ್ತಾ ಇದೆ ಇದು ಕೂಡ ತುಂಬಾ ಇಂಟರೆಸ್ಟಿಂಗ್ ಅನಿಸ್ತಾ ಇತ್ತಾ ಇಷ್ಟು ದಿವಸ ನಾವು WhatsApp ಅಲ್ಲಿ ವಿಡಿಯೋ ಕಾಲ್ ಮಾಡ್ಬೇಕಾದ್ರೆ ಹಿಂದಿನ ಬ್ಯಾಕ್ಗ್ರೌಂಡ್ ಬ್ಲರ್ ಎಫೆಕ್ಟ್ ಈ ರೀತಿ ಏನೋ ಆಪ್ಷನ್ಸ್ ನ ಕೊಡಬಹುದಿತ್ತು ಬಟ್ ಕಂಪ್ಲೀಟ್ ಇವಾಗ ಈ ರೀತಿ ವಿಡಿಯೋ ಕಾಲ್ ಲೈವ್ ಮಾಡ್ತಾನೆ ಈ ಮ್ಯಾಜಿಕ್ ಬಟನ್ ಒತ್ತಬಿಟ್ಟು ನೀವು ಬ್ಯಾಗ್ರೌಂಡ್ ಕಂಪ್ಲೀಟ್ಲಿ ಚೇಂಜ್ ಮಾಡ್ಕೋಬಹುದು ಪ್ರೊಫೆಷನಲ್ ಬ್ಯಾಗ್ರೌಂಡ್ ಕೊಡಬಹುದು ನೀವು ಏನೋ ಮೀಟಿಂಗ್ ಮಾಡ್ತಿದ್ದೀರಾ ಪ್ರೊಫೆಷನಲ್ ವಿಡಿಯೋ ಕಾಲ್ ನಡೀತದೆ ಅಂದ್ರೆ ಇದು ತುಂಬಾ ಅಂದ್ರೆ ತುಂಬಾ ಯೂಸ್ಫುಲ್ ಇದೆ ಅಥವಾ ನೀವೆಲ್ಲೋ ಹೊರಗಡೆ ಹೋಗಿದ್ದೀರಾ ಆ ಏ ತೋರಿಸಬೇಕಾಗಿತ್ತ ತೋರಿಸಬಾರದಾಗಿತ್ತಪ್ಪಾ ಅಂದ್ರೆ ಮುಂಚೆನೆ ಇದನ್ನ ನೀವು ಸೆಟ್ ಮಾಡ್ಕೊಂಡು ಈ ರೀತಿ ಲೈವ್ ವಿಡಿಯೋ ಕಲ್ ಕೂಡ ಮಾಡ್ಕೋಬಹುದು.
ತುಂಬಾ ಜನರಿಗೆ ಯೂಸ್ಫುಲ್ ಕೂಡ ಇದೆ ಮತ್ತೆ ನನಗೆ ಇಂಟರೆಸ್ಟಿಂಗ್ ಕೂಡ ಅನಿಸ್ತ್ತೆ. ಇನ್ನು ನೆಕ್ಸ್ಟ್ ಫೀಚರ್ ಬರುತ್ತೆ ನಮ್ಮಲ್ಲಿ 95% ಜನಕ್ಕೆ ಇದು ತುಂಬಾ ಯೂಸ್ಫುಲ್ ಇರುತ್ತೆ. ನೀವು WhatsApp ಅಲ್ಲಿ ಇನ್ಮೇಲೆ ಈ ರೈಟಿಂಗ್ ಅಸಿಸ್ಟೆಂಟ್ ನ ಕೂಡ ಯೂಸ್ ಮಾಡ್ಕೋಬಹುದು. ಫಾರ್ ಎಕ್ಸಾಂಪಲ್ ನೀವ ಏನ ಟೈಪ್ ಮಾಡ್ಕಬೇಕು ಅನ್ಕೊಂಡಿದೀರಾ ಸೋ ಏನೋ ಉದ್ದನೇ ಮೆಸೇಜ್ ಇರುತ್ತೆ ನಿಮಗೆ ಕರೆಕ್ಟ್ ಆಗಿ ಸ್ಪೆಲ್ ಮಾಡೋದು ಅಥವಾ ಸೆಂಟೆನ್ಸ್ ಕರೆಕ್ಟ್ ಆಗಿ ಮಾಡಕ್ಕೆ ಆಗ್ತಿಲ್ಲ ಅಂದ್ರೆ ಪ್ರೊಫೆಷನಲ್ ರಿಪ್ಲೈ ಮಾಡೋಕ್ಕೆ ಜಸ್ಟ್ ಈ ರೀತಿ ಮೆಸೇಜ್ ನ ಟೈಪ್ ಮಾಡ್ಬಿಟ್ಟು ಈ ಐಕಾನ್ ಮೇಲೆ ಕ್ಲಿಕ್ ಮಾಡಿದ್ರೆ ರೈಟ್ ಅಸಿಸ್ಟ್ ಐಕಾನ್ ಮೇಲೆ ಸೋ ಇಲ್ಲಿ ಆಟೋಮೆಟಿಕ್ ಆಗಿ ನೀವ ಏನು ಬರಿಬೇಕು ಅನ್ಕೊಂಡಿದ್ದೀರಾ ಇಲ್ಲಿ ನಿಮಗೆ ಬೇರೆ ಬೇರೆ ಆಪ್ಷನ್ಸ್ ಗಳು ಸಿಗುತ್ತೆ ಪ್ರೊಫೆಷನಲ್ ಫ್ರೆಂಡ್ಲಿ ಸೋ ಈ ಆಪ್ಷನ್ ನ ಇಮೋಜಿ ಇವತ್ತಿಗೆ ಸೋ ಶಾರ್ಟ್ ಆಗಿರಲಿ ಎಲಾಬರೇಟ್ ಆಗಿರಲಿ ಸೋ ಈ ಆಪ್ಷನ್ನ ನೀವು ಚೂಸ್ ಮಾಡ್ಕೊಂಡು ಒಂದು ಪರ್ಫೆಕ್ಟ್ ಆಗಿರುವಂತ ಮೆಸೇಜ್ ನ ಇನ್ಸ್ಟಂಟ್ಲಿ ಟೈಪ್ ಮಾಡ್ಕೊಂಡು ಶೇರ್ ಮಾಡಬಹುದು ಇದರಿಂದ ನಿಮ್ಮ ಕಮ್ಯುನಿಕೇಶನ್ ಸ್ಕಿಲ್ಸ್ ಅನ್ನೋದಕ್ಕಿಂತ ನೀವು ಒಂದು ಪರ್ಫೆಕ್ಟ್ ರಿಪ್ಲೈ ಮಾಡ್ತೀರಾ ಒಂತರ ಪ್ರೊಫೆಷನಲ್ ಚಾಟಿಂಗ್ ತರ ಫೀಲ್ ಕೊಡುತ್ತೆ. ಸೊ ಡೆಫಿನೆಟ್ಲಿ ತುಂಬಾ ಜನಕ್ಕೆ ಇದು ಯೂಸ್ಫುಲ್ ಇದೆ. ಸೋ ನೀವು ಇದನ್ನ ಟ್ರೈ ಮಾಡ್ಲೇಬೇಕು. ನನಗಂತೂ ಈ ಫೀಚರ್ ತುಂಬಾ ಯೂಸ್ಫುಲ್ ಅಂತ ಅನ್ನಿಸ್ತು. ಮತ್ತೆ ನಾನು ರೆಗ್ಯುಲರ್ ಆಗಿ ಇದನ್ನ ಯೂಸ್ ಕೂಡ ಮಾಡ್ಲಿದೀನಿ. ಇಷ್ಟ ಅಲ್ಲಿ ನೆಕ್ಸ್ಟ್ ಫೀಚರ್ ಬರ್ತಾ ಇದೆ WhatsApp ಅಲ್ಲಿ ಕೂಡ ಹೊಸ ಯೂಸರ್ ನೇಮ್ ಸೆಟ್ ಮಾಡಬಹುದಂತೆ. ಸೇಮ್ Instagram ಕಾಪಿ ಪೇಸ್ಟ್ ಅದೇ ಫೀಚರ್ ರೀಡ್ ಸೌಂಡ್ ಬರೋದು ಮಾತ್ರ ಬಾಕಿ ಇದೆ. ಎಸ್ ನೀವು ಈ ರೀತಿ ಬೇರೆ ಬೇರೆ ಐಡಿ ಹೆಸರಿಂದ ಸರ್ಚ್ ಮಾಡಕಾಗಿರಲಿ.
ಈ ರೀತಿ ನೀವು ಸೆಟ್ ಮಾಡ್ಕೊಂಡ್ರಿ ಅಂತಂದ್ರೆ ಬೇರೆ ಯಾರಿಗೂ ಸರ್ಚ್ ಮಾಡೋದಾಗಿರಲಿ ಅಥವಾ ವಿಥೌಟ್ ನೀವು ಮೊಬೈಲ್ ನಂಬರ್ ಹಾಕದೆ ಯೂಸರ್ ಐಡಿ ಅಂದ್ರೆ ಈ ಯೂಸರ್ ನೇಮ್ ನ ಹಾಕ್ಬಿಟ್ಟು ಡೈರೆಕ್ಟ್ಲಿ ಲಾಗಿನ್ ಆಗಬಹುದು. ಇದೊಂತರ ಒಳ್ಳೆಯ ವಿಚಾರ ಒಂತರ ಒಂದು ಹೊಸ ಅಪ್ಡೇಟ್ ಕೊಟ್ಟರೆ ಓಕೆ ಅಂತ ಇದನ್ನ ಆಕ್ಸೆಪ್ಟ್ ಮಾಡೋಣ. ಬಟ್ Instagram ಅಲ್ಲೆಲ್ಲ ನಾವು ಈ ಫೀಚರ್ ನ ಯೂಸ್ ಮಾಡಿದೀವಿ ಅಲ್ವಾ ನಂಬರ್ ೊಂದಿಗೆನೆ ಅಂತ ಸ್ಟಾರ್ಟಿಂಗ್ ಅಲ್ಲಿ ಇದನ್ನ ನೋಡಿದೀವಿ. ಸೋ ಇಲ್ಲಿ ಮತ್ತೆ ಪುನಃ ನಂಬರ್ ಆಗಿ ಸರ್ಚ್ ಮಾಡೋದ ಅಥವಾ ಯೂಸರ್ ನೇಮ್ ಆಗಿ ಸರ್ಚ್ ಮಾಡೋದ ಸೇಮ್ ಎಲ್ಲಾ ಮತ್ತೆ ಕಾಪಿ ಪೇಸ್ಟ್ ಅದೇ Instagram ಫೀಚರ್ ಬರೋಕೆ ಸ್ಟಾರ್ಟ್ ಆಯ್ತು. ಸೊ ಇದನ್ನ ನೋಡಿದ್ ತಕ್ಷಣ ರೀಲ್ಸ್ ಡೆಫಿನೆಟ್ಲಿ ಬಂದೇ ಬರುತ್ತೆ ಮತ್ತೆ ಎಲ್ಲರೂ ಸದ್ಯಕ್ಕೆ Instagram ಇಂದ ಬೋರ್ ಆಗ್ತಿದ್ದಾರೆ ಆಯ್ತಾ ಸೋ ಈ ಬೋರಿಂಗ್ ಒಂತರ ಎಲ್ಲರೂ Instagram ಬಿಟ್ಬಿಟ್ರೆ WhatsApp ಬಿಡಕ್ಕೆ ಆಗಲ್ಲ ಎಲ್ಲ ಬಿಸಿನೆಸ್ ಕೆಲಸ ಪರ್ಸನಲ್ ಡೀಟೇಲ್ಸ್ ಚಾಟಿಂಗ್ ಎಲ್ಲ ಇಲ್ಲೇ ಆಗುತ್ತೆ ಸೋ ಮತ್ತೆ ಇದನ್ನ ಬಿಟ್ಟಿರೋಕೆ ಆಗಲ್ಲ ಅಂದ್ರೆ Instagram ಇವತ್ತು ನಾಳೆ ಹೋಗೆ ಹಾಕೊಡ್ತಪ್ಪ ಅಂದ್ರೆ ಎಸ್ WhatsApp ಒಂದೇ ಆಪ್ಷನ್ ಇರುತ್ತೆ ಯಾರು ಬಿಡಲ್ಲ ಮತ್ತೆ ಇಲ್ಲಿ ಕೂಡ ಸ್ವೈಪ್ ಮಾಡ್ಲೇಬೇಕು ಇವಾಗ ಏನು ಸ್ವೈಪ್ ಹಿಂಗೆ ಹಿಂಗ್ ಮಾಡ್ತಿದ್ದೀರಾ ನಾಳೆ ಹೆಂಗೆ ಹಿಂಗ್ ಮಾಡ್ಬೇಕಾಗುತ್ತೆ ಅಷ್ಟೇ ಇಸ್ ನಲ್ಲಿ ನೆಕ್ಸ್ಟ್ ಟ್ರಿಕ್ ಬರ್ತಾ ಇದೆ.
WhatsApp ಅಲ್ಲಿ ನಾವು ಜಸ್ಟ್ ಯಾವುದೇ ಒಂದು ಚಾರ್ಟ್ ಅಲ್ಲಿ ಹೋಗಿ ಫಾರ್ ಎಕ್ಸಾಂಪಲ್ ನಾನು ಈ ಒಂದು ಚಾರ್ಟ್ ಅಲ್ಲಿ ಹೋಗಿದೀನಿ ಸೋ ಅಲ್ಲಿ ನಾನು ಈ ಮೀಡಿಯಾ ಐಕಾನ್ ಕ್ಲಿಕ್ ಮಾಡ್ಕೊಂಡು ಡಾಕ್ಯುಮೆಂಟ್ ಅಲ್ಲಿ ಹೋದ ತಕ್ಷಣ ಇಲ್ಲಿ ನಿಮಗಒಂದು ಹೊಸ ಆಪ್ಷನ್ ಕಾಣಿಸ್ತಾ ಇದೆ ಸ್ಕ್ಯಾನ್ ಡಾಕ್ಯುಮೆಂಟ್ ಅಂತ ಸೋ ಇಲ್ಲಿಂದ ಲೈವ್ ಆಗಿ ನೀವು ಯಾವುದೇ ಡಾಕ್ಯುಮೆಂಟ್ ನ ಈ ರೀತಿ ಸ್ಕ್ಯಾನ್ ಮಾಡ್ಬಿಟ್ಟು ಡೈರೆಕ್ಟ್ಲಿ ಅಲ್ಲಿಂದ ಹೈ ಕ್ವಾಲಿಟಿ ಇಮೇಜ್ ಅಥವಾ ಈ ಒಂದು ಫೈಲ್ ನ ಸೆಂಡ್ ಮಾಡ್ಕೋಬಹುದು ಇಷ್ಟಿತ ನಾವು ಜಸ್ಟ್ ಫೋಟೋ ತೆಗೆದಿದ್ವಿ ಟೆಕ್ಸ್ಟ್ ಕಾಣ್ತಿರ್ಲಿಲ್ಲ ಅದನ್ನ ಅದೇ ಡಾಕ್ಯುಮೆಂಟ್ ನ ಬೇರೆ ಯಾರಿಗೂ ಅವರು ಫಾರ್ವರ್ಡ್ ಮಾಡಿದ್ರೆ ಅಲ್ಲಿ ಏನು ಡೀಟೇಲ್ಸ್ ಗಳು ಕಾಣಿಸ್ತಾ ಇರಲ್ಲ ಕ್ಲಿಯರ್ ಆಗಿ ಬಟ್ ಇಲ್ಲಿ ಇದು ಆಟೋಮೆಟಿಕ್ ಆಗಿರುವಂತ ಬ್ರೈಟ್ನೆಸ್ ಕ್ವಾಲಿಟಿ ಜಾಸ್ತಿಯಾಗಿ ಇದೊಂತರ ಹೈ ಕ್ವಾಲಿಟಿ ಫೋಟೋ ವಿಡಿಯೋ ಡಾಕ್ಯುಮೆಂಟ್ ತರ ಅಸೆಂಡ್ ಆಗುತ್ತೆ. ಎಸ್ ನಿಜವಾಗ್ಲೂ ತುಂಬಾ ಯೂಸ್ಫುಲ್ ಇದೆ. ನೆಕ್ಸ್ಟ್ ಟೈಮ್ ನೀವಏನೇ ಒಂದು ಡಾಕ್ಯುಮೆಂಟ್ ಲೆಟರ್ ಪೇಪರ್ ಶೇರ್ ಮಾಡ್ಬೇಕಾದ್ರೆ ಈ ಡಾಕ್ಯುಮೆಂಟ್ ಸ್ಕ್ಯಾನರ್ ಇಂದನೆ ಶೇರ್ ಮಾಡಿ ಹೈ ಕ್ವಾಲಿಟಿ ಶೇರ್ ಆಗುತ್ತೆ. ಅಲ್ಲಿ ಎಲ್ಲಕ್ಕಿಂತ ಬೆಸ್ಟ್ ಮತ್ತೆ ನನಗೆ ಕ್ವಿಕ್ಲಿ ಮತ್ತು ನಾನು ಈ ಫೀಚರ್ ೊಂದಿಗೆ ತುಂಬಾ ಹ್ಯಾಪಿ ಇದೀನಿ ನನಗೆ ತುಂಬಾ ಅಂದ್ರೆ ತುಂಬಾ ಯೂಸ್ಫುಲ್ ಅಂತ ಅನಿಸ್ತು. ಎಸ್ ಇದ ಇವಾಗ ನೀವು ಜಸ್ಟ್ ಈ ರೀತಿ ಡಬಲ್ ಟ್ಯಾಪ್ ಮಾಡಿದ್ರೆ ನೀವು ಯಾವುದೇ ಮೆಸೇಜ್ ಗೆ ರಿಯಾಕ್ಟ್ ಮಾಡ್ಕೋಬಹುದು. ಇದೊಂತರ ತುಂಬಾ ಕ್ವಿಕ್ ಮತ್ತು ಈಜಿ ಫಾಸ್ಟ್ ಆಗೋಕೆ ಸ್ಟಾರ್ಟ್ ಆಯ್ತು ಹೀಗಾಗಿ ನನಗೆ ತುಂಬಾ ಇಷ್ಟ ಆಯ್ತು ಮತ್ತೆ ಕೆಲವೊಂದು ಟೈಮ್ ನಾನು ಮಲ್ಟಿಪಲ್ ಮೆಸೇಜ್ ಸೆಲೆಕ್ಟ್ ಮಾಡೋಕೆಲ್ಲ ಆಗ್ತಿರಲಿಲ್ಲ ಕೆಲವೊಂದು ಮೆಸೇಜ್ ಅಂತೂ ನಾನು ಟ್ಯಾಪ್ ಮಾಡಿ ಏನೇನೋ ಬೇರೆ ಇಮೊಜಿಸ್ ನೇ ಸೆಟ್ ಆಗ್ತಿತ್ತು ಬಟ್ ಇವಾಗ ಡಬಲ್ ಟ್ಯಾಪ್ ಮಾಡ್ಬಿಟ್ಟು.
ಈ ರೀತಿ ಟ್ಯಾಪ್ ಮಾಡಿದ್ರೆ ಒಂದೇ ಬೆಳಲ್ಲಿ ನಿಮ್ಮ ಕೆಲಸ ಆಗುತ್ತೆ ನಿಜವಾಗ್ಲೂ ತುಂಬಾ ಇಂಟರೆಸ್ಟಿಂಗ್ ಅನ್ಸತು ಇದು ಚಿಕ್ಕ ಫೀಚರ್ ಇದೆ ಬಟ್ ನನಗೆ ಇದು ಯಾಕೋ ತುಂಬಾ ಖುಷಿ ಕೊಡ್ತಾ ಇತ್ತ ಒಟ್ಟಾರೆ ಈ 10 ಫೀಚರ್ಸ್ ಗಳನ್ನ ಸದ್ಯಕ್ಕೆ ಮಾರ್ಕೆಟ್ ಅಲ್ಲಿ ಎಲ್ಲಾ ಅಪ್ಡೇಟ್ ಒಂದಿಗೆ ತುಂಬಾ ಜನಕ್ಕೆ ಸಿಕ್ಕಿದೆ ಸೋ ನಿಮಗೇನಾದ್ರೂ ಸಿಕ್ಕಿಲ್ಲ ನಿಮಗೆ ಅಪ್ಡೇಟ್ ಬಂದಿಲ್ಲಪ್ಪ ಅಂದ್ರೆ ಒಂದು ಸತಿ ನೀವು ಬೀಟಾ ಟೆಸ್ಟ್ ಅಲ್ಲಿ ಜಾಯಿನ್ ಆಗಿ ಸಿಂಪ್ಲಿ ಗೂಗಲ್ಪ್ಲೇ ಸ್ಟೋರ್ ಹೋಗಿ WhatsApp ಅಂತ ಸರ್ಚ್ ಮಾಡಿ ಮತ್ತೆ WhatsApp ಅಲ್ಲಿ ಕೆಳಗಡೆ ಬಂದುಬಿಟ್ಟ ತಕ್ಷಣ ನಿಮಗೆ ಇಲ್ಲಿ ಬೀಟಾ ಟೆಸ್ಟ್ ಅಂತ ಒಂದು ಆಪ್ಷನ್ ಕಾಣಿಸುತ್ತೆ ಇದನ್ನ ಚೂಸ್ ಮಾಡ್ಕೊಂಡ್ರೆ ನೀವು ಬೀಟ ಟೆಸ್ಟ್ ಅಲ್ಲಿ ಜಾಯಿನ್ ಆಗ್ತೀರಾ ಒಂದಎರಡು ಮೂರೂ ನಿಮಿಷ ಆದ್ಮೇಲೆ ಮತ್ತೆ ಪುನಃ WhatsApp ಅಲ್ಲಿ ಸರ್ಚ್ ಮಾಡಿ ಪ್ಲೇಸ್ ಸ್ಟೋರ್ ಹೋಗ್ಬಿಟ್ಟು ಅಲ್ಲಿ ಅಪ್ಡೇಟ್ ಬಂದಿರುತ್ತೆ ಆ ಅಪ್ಡೇಟ್ ನ ಚೂಸ್ ಮಾಡ್ಕೊಳ್ಳಿ ಸೋ ಬೀಟಾ ಟೆಸ್ಟ್ ಅಲ್ಲಿ ಜಾಯಿನ್ ಆದ್ರೆ ಏನಾಗುತ್ತೆ ಯಾವುದೇ ಹೊಸ ಅಪ್ಡೇಟ್ ಯಾವುದೇ ಹೊಸ ಫೀಚರ್ ಬಂದ್ರೆ ಮೊಟ್ಟಮೊದಲು ಅಪ್ಡೇಟ್ಸ್ ನಿಮಗೆ ಸಿಗುತ್ತೆ. ಸೋ ಇದನ್ನೆಲ್ಲ ಬಿಟ್ರೆ ಬೇರೆ ಇನ್ನು ಮೂರು ನಾಲ್ಕು ಬೇರೆ ಬೇರೆ ಫೀಚರ್ಸ್ ಬರಲಿದೆ ಸೋ ಅದು ನೆಕ್ಸ್ಟ್ ವೀಕ್ ಅಲ್ಲಿ ಏನೋ ಅಪ್ಡೇಟ್ ಬರ್ಲಿದೆ ಅಂತೆ WhatsApp ಅಲ್ಲಿ ಗ್ರೂಪ್ ಕಾಲ್ಸ್ ಮಾಡ್ಬೇಕಾದ್ರೆ ಮ್ಯೂಟ್ ಆಲ್ ಅಂತ ಏನೋ ಆಪ್ಷನ್ ಇರುತ್ತೆ ಮತ್ತು ಕಾಲ್ಸ್ ಅಲ್ಲಿ ಆಗಿರಲಿ ಮೆಸೇಜ್ ಅಲ್ಲಿ ಆಗಿರಲಿ ಅಥವಾ ಏನೋ ಕಂಪ್ಲೀಟ್ಲಿ ನಿಮಗೆ ನೋಟಿಫಿಕೇಶನ್ ಬರ್ತಾ ಇದೆ ಅಂದ್ರೆ ನೀವು ಒಂದೇ ಟ್ಯಾಬ್ ಅಲ್ಲಿ ಅವರನ್ನೆಲ್ಲ ಮ್ಯೂಟ್ ಮಾಡ್ಕೊಬಹುದಂತೆ ಇಷ್ಟೇ ಅಲ್ಲದೆ ಈ ಮೆಸೇಜಸ್ ಸಮ್ಮರೈಸ್ ಫೀಚರ್ ಕೂಡ ಇರುತ್ತೆ ಫಾರ್ ಎಕ್ಸಾಂಪಲ್ ಯಾರೋ ಲಾಂಗ್ ಮೆಸೇಜ್ ಎಲ್ಲ ಕಳಿಸಿದ್ದಾರೆ ಅಂದ್ರೆ ನೀವು ಅದನ್ನ ಒಂದೇ ಟ್ಯಾಬ್ ಅಲ್ಲಿ ಮೆಟಾ ಎ ಯೂಸ್ ಮಾಡ್ಕೊಂಡು ಎಸ್ ಈ ರೀತಿಯಾಗಿರುವಂತ ಈ ಸಮರೈಸ್ ಕೂಡ ಮಾಡ್ಕೋಬಹುದು ಇದರ ಜೊತೆಗೆ ಹೊಸ ಹೊಸ ಸ್ಟೀಕರ್ ಪ್ಯಾಕೇಜಸ್ ಗಳು ಇನ್ನು ತುಂಬಾ ಅಪ್ಗ್ರೇಡ್ ಆಗ್ಲಿ ಇದೆ ಅಂತೆ ಸೋ ಈ ಅಪ್ಡೇಟ್ ಅಲ್ಲಿ ಮುಂದಿನ ವಿಡಿಯೋದಲ್ಲಿ ನೋಡೋಣ ಅಂತ ನಾನು ರೀಲ್ಸ್ ಎಲ್ಲ ಮಾಡಿದೆ ಅಂದ್ರೆ ಬಗ್ಗೆ ಡೆಫಿನೆಟ್ಲಿ ಎಲ್ಲ ಡೀಟೇಲ್ಸ್ ನ ಕೊಟ್ಟಿರ್ತೀನಿ. ಐ ಹೋಪ್ ನಿಮಗೆ ಈ WhatsApp ಟ್ರಿಕ್ ಸ್ವಲ್ಪ ಯೂಸ್ಫುಲ್ ಅನ್ಸಿರಬಹುದು ಬಟ್ ಪಕ್ಕ ಕಾಪಿ ಆಗ್ತಿದೆ.


