Apple ನವರು ನಮಗೆ ಕಳಿಸಿಕೊಟ್ಟಿರುವಂತ M5 MacBook Pro ಲ್ಯಾಪ್ಟಾಪ್ ಇದೆ. ಈ ಒಂದು ಲ್ಯಾಪ್ಟಾಪ್ ಗೆ 1,70,000 ರೂ. ಆಗುತ್ತೆ. ಸೋ ಲೇಟೆಸ್ಟ್ M5 ಪ್ರೊಸೆಸರ್ ನ ಹೊಂದಿರುವಂತ ಲ್ಯಾಪ್ಟಾಪ್ ಆಯ್ತು ಅದು ಕೂಡ ಪ್ರೋ 14ಇಂಚಿಂದು ಲ್ಯಾಪ್ಟಾಪ್ ಇದು. ಈ ಬಾಕ್ಸ್ ಅನ್ನ ಓಪನ್ ಮಾಡಿದ ತಕ್ಷಣ ನಮಗೆ ಇದರೊಳಗಡೆ ಡೈರೆಕ್ಟ್ ಆಗಿ ಈ ಒಂದು ಲ್ಯಾಪ್ಟಾಪ್ ನೋಡೋಕೆ ಸಿಗುತ್ತೆ. ಇದರಲ್ಲಿ ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೈಡ್ ವಾರಂಟಿ ಕಾರ್ಡ್ ಎಲ್ಲ ಇತ್ತೀಚೆಗೆ ಆನ್ಲೈನ್ ಆಗ್ಬಿಟ್ಟಿದೆ ಸುಮ್ನೆ ಕೆಲವೊಂದು ಪೇಪರ್ ವರ್ಕ್ ಅನ್ನ ಕೊಟ್ಟಿದ್ದಾರೆ ಆಮೇಲೆ ಒಂದು ಫ್ಯಾಬ್ರಿಕ್ ಇದೆ ಆಯ್ತಾ ಕ್ಲೀನಿಂಗ್ ಕ್ಲಾತ್ ಸೋ ನಂಗೆ ಅನಿಸಿದಂಗೆ ಈ ಕ್ಲಾತ್ ನೀವು ಸಪರೇಟ್ ಆಗಿ ಪರ್ಚೇಸ್ ಮಾಡ್ತೀರಾ ಅಂದ್ರೆ ಒಂದು ವರ್ಷವರ ಆಗುತ್ತೆ ಸೋ ಇದನ್ನ ಈ ಬಾಕ್ಸ್ ಒಳಗೆ ಕೊಟ್ಟಿದ್ದಾರೆ ಅದನ್ನ ಬಿಟ್ರೆ 70 ವಾಟ್ ಇಂದು ಚಾರ್ಜರ್ ನಿಮಗೆ ಇದರಲ್ಲಿ ಇನ್ನು ಜಾಸ್ತಿ ವಾಟ್ ಇನ್ ಚಾರ್ಜರ್ ಆಪ್ಷನ್ ಸಹ ಇದೆ ನೀವು ಬೇಕು ಅಂದ್ರೆ ಎಕ್ಸ್ಟ್ರಾ ದುಡ್ಕೊಂಡು ಪರ್ಚೇಸ್ ಮಾಡಬಹುದು. ಇನ್ನು ಕೊನೆಯದಾಗಿ ಮ್ಯಾಕ್ಸೇಫ್ ಚಾರ್ಜರ್ ನಮಗೆ ಸಿಗತಾ ಇದೆ ಕಪ್ಪು ಬಣ್ಣದ ಕೇಬಲ್ ಟೈಪ್ಸಿ ಇಂದ ಮ್ಯಾಕ್ಸೇಫ್ ಕೇಬಲ್ನ ಕ್ವಾಲಿಟಿ ಚೆನ್ನಾಗಿದೆ ಮ್ಯಾಗ್ನೆಟಿಕ್ ಆಗಿ ನಿಮ್ಮ ಲ್ಯಾಪ್ಟಾಪ್ಗೆ ಅಂಟ್ಕೊಳ್ಳುತ್ತೆ. ಇನ್ನು ಡೈರೆಕ್ಟ್ಆಗಿ ಈ ಮ್ಯಾಕ್ಬುಕ್ pro ನಮಗೆ ಈ ರೀತಿ ನೋಡಕೆ ಸಿಗುತ್ತೆ.
ಕಳೆದ ವರ್ಷ ಕಂಪೇರ್ ಮಾಡ್ಕೊಂಡ್ರೆ ಡಿಸೈನ್ ನಲ್ಲಿ ನಿಮಗೆ ಅಂತ ಬದಲಾವಣೆ ಏನು ಇಲ್ಲ ಆಯ್ತಾ ಮ್ಯಾಕ್ಬುಕ್ ಏರಿಗೆ ಕಂಪೇರ್ ಮಾಡ್ಕೊಂಡ್ರೆ ಲಿಟ್ರಲಿಮ್ಯಾಕ್ಬುಕ್ ಏರ್ ಎಷ್ಟು ತಿನ್ ಆಗಿದೆ ಅಂತ ಅನ್ಸುತ್ತೆ ಕ್ರೇಜಿ ಗುರು ತುಂಬಾ ಲೈಟ್ ವೇಟ್ ಇದೆ ಮ್ಯಾಕ್ಬುಕ್ ಆಬ್ವಿಯಸ್ಲಿ ಪ್ರೋ ಅಷ್ಟೇ ಸಾಲಿಡ್ ಆಗಿದೆ ಸ್ವಲ್ಪ ಆಬ್ಿಯಸ್ಲಿ ಇದರೊಳಗಡೆ ಫ್ಯಾನ್ ಇದರೊಳಗೆ ಯಾವುದೇ ಫ್ಯಾನ್ ಎಲ್ಲ ನಿಮಗೆ ಇರೋದಿಲ್ಲ ಸಾಲಿಡ್ ಬಿಲ್ಡ್ ಅಂತೀನಿ ಅದರಲ್ಲೂ ಈ ಪರ್ಟಿಕ್ಯುಲರ್ ಕಲರ್ ಅಂತೂ ನನಗೆ ತುಂಬಾ ಇಂಪ್ರೆಸ್ ಮಾಡ್ತು ಸೋ ಸಾಲಿಡ್ ಆಗಿ ಕಾಣುತ್ತೆ ಓಕೆ ಫಸ್ಟ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಈ ಲ್ಯಾಪ್ಟಾಪ್ ಬ್ಯಾಕ್ ಆಕ್ಚುಲಿ ಕಂಪಾರಿಟಿವ್ಲಿ ಲೈಟ್ ವೆಟ್ ಆಯ್ತಾ 1.55 kg ವೆಟ್ ಇದೆ ಮತ್ತು ತುಂಬಾ ತಿನ್ ಆಗಿ ಸಹ ಇದೆ 15.5 mm ಥಿಕ್ನೆಸ್ ಅನ್ನ ಹೊಂದಿರುವಂತ ಲ್ಯಾಪ್ಟಾಪ್ ಇದು ಸದ್ಯಕ್ಕೆ ಎರಡು ಡಿಸ್ಪ್ಲೇ ಸೈಜ್ ಅಲ್ಲಿ ಬರುತ್ತೆ ಒಂದು 14ಇಂಚು ಈ ಒಂದು ಲ್ಯಾಪ್ಟಾಪ್ 14ಇಂಚು ಇನ್ನೊಂದು 16 ಇಂಚಿನ ಲ್ಯಾಪ್ಟಾಪ್ ಕೂಡ ಬರುತ್ತೆ 16 ಇಂಚ ಇಂದು ಸ್ವಲ್ಪ ವೈಟ್ ಜಾಸ್ತಿ ಇರುತ್ತೆ. ಇನ್ನು ಈ ಒಂದು ಲ್ಯಾಪ್ಟಾಪ್ ಕಂಪ್ಲೀಟ್ಲಿ ಅಲ್ಯುಮಿನಿಯಂ ಬಾಡಿ ಇಂದ ಆಗಿದೆ ಆಯ್ತಾ. ಟೋಟಲ್ ಎರಡು ಡಿಫರೆಂಟ್ ಕಲರ್ ನಲ್ಲಿ ಅವೈಲೆಬಲ್ ಇದೆ ಒಂದು ಸಿಲ್ವರ್ ನಾರ್ಮಲಿ ಎಲ್ಲರೂ ಕೂಡ ಸಿಲ್ವರ್ ತಗೋತಾರೆ ಈ ಒಂದು ಪರ್ಟಿಕ್ಯುಲರ್ ಕಲರ್ ಸ್ಪೇಸ್ ಬ್ಲಾಕ್ ಆಯ್ತಾ ನನಗೆ ಈ ಬ್ಲಾಕ್ ಪರ್ಸನಲಿ ಇಷ್ಟ ಆಯ್ತು ಇನ್ನು ಕೀಬೋರ್ಡ್ ಮತ್ತು ಟ್ರಾಕ್ ಪ್ಯಾಡ್ ಗೆ ಬಂತು ಅಂದ್ರೆ ಸೋ ಇದರಲ್ಲಿ ಮ್ಯಾಜಿಕ್ ಕೀಬೋರ್ಡ್ ಸಿಗತಾ ಇದೆ ವಿತ್ ಟಚ್ ಐಡಿ ಸೋ ಫಿಂಗರ್ ಪ್ರಿಂಟ್ ಸೆನ್ಸಾರ್ ಸಹ ಇದೆ ಆಯ್ತ ಟ್ರಾಕ್ ಪ್ಯಾಡ್ ಆಕ್ಚುಲಿ ತುಂಬಾ ದೊಡ್ಡದಾಗಿದೆ ಇದು ಪ್ರೆಜರ್ ಸೆನ್ಸಿಟಿವ್ ಟ್ರಾಕ್ ಪ್ಯಾಡ್ ಮಲ್ಟಿ ಟಚ್ ಕೆಲವು ಜನ ಈ ಒಂದು ಟ್ರಾಕ್ ಪ್ಯಾಡ್ ನ ವೇಯಿಂಗ್ ಮೆಷಿನ್ ರೀತಿ ಕೂಡ ಯೂಸ್ ಮಾಡ್ತಾರೆ ಆಯ್ತಾ ಸೋ ಇದರ ಬಗ್ಗೆ ರೀಲ್ಸ್ ಗಳೆಲ್ಲ ತುಂಬಾ ಬರ್ತಾ ಇರುತ್ತೆ.
ಒಂದು ಪ್ರೋಗ್ರಾಮ್ ಅನ್ನ ಯೂಸ್ ಮಾಡಿ ಸೋ ಈ ಒಂದು ಟ್ರಾಕ್ ಪ್ಯಾಡ್ ನ ವೇಯಿಂಗ್ ಮಿಷಿನ್ ರೀತಿಯಲ್ಲೂ ಕೂಡ ಯೂಸ್ ಮಾಡಬಹುದು ಪ್ರೆಷರ್ ಸೆನ್ಸಿಟಿವಿಟಿ ಇರೋದ್ರಿಂದ ಆಯ್ತಾ ಸೋ ಈ ಒಂದು ಕೀಬೋರ್ಡ್ನ ಕ್ವಾಲಿಟಿ ಮ್ಯಾಕ್ಬುಕ್ ಏರ್ಲ್ಲೂ ಕೂಡ ಸಿಮಿಲರ್ ಆಗಿದೆ ಅಂತ ಅನ್ನಿಸ್ತು ಅಂತ ಮೇಜರ್ ಡಿಫರೆನ್ಸ್ ಅಂತ ಅನ್ನಿಸಲಿಲ್ಲ ಮತ್ತು ನಮಗೆ ಇದ್ರಲ್ಲಿ ಆಂಬಿಯಂಟ್ ಲೈಟ್ ಸೆನ್ಸಾರ್ ಸಹ ಇದೆ ಸೋ ನಿಮ್ಮ ಸರೌಂಡಿಂಗ್ ಇನ್ ಲೈಟ್ಗೆ ತಕ್ಕಂಗೆ ಡಿಸ್ಪ್ಲೇ ಮತ್ತು ಈ ಬ್ಯಾಕ್ ಲೈಟ್ ಕೀಬೋರ್ಡ್ ಅಲ್ಲಿ ಇರುವಂತ ಬ್ಯಾಕ್ ಲೈಟ್ ಆಟೋಮಯಾಟಿಕ್ ಬೇಕಾದ್ರೆ ಅಡ್ಜಸ್ಟ್ ಆಗುತ್ತೆ ನೀವು ಮ್ಯಾನುಲಿ ಕೂಡ ಅದನ್ನ ಚೇಂಜ್ ಮಾಡ್ಕೊಬಹುದು. ಜೊತೆಗೆ ಲ್ಯಾಪ್ಟಾಪ್ ಅಲ್ಲಿ ನಮಗೆ ಅವಶ್ಯಕತೆ ಇರುವಂತ ಎಲ್ಲಾ ಪೋರ್ಟ್ಗಳನ್ನ ಕೊಟ್ಟಿದ್ದಾರೆ ಟೈಪ್ ಎ ಪೋರ್ಟ್ ಒಂದನ್ನ ಬಿಟ್ಟು ಇದರಲ್ಲಿ ಫುಲ್ ಸೈಜ್ಎಡಿಎಂಐ ಪೋರ್ಟ್ ಇದೆ ಮೂರು ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಇದು ಥಂಡರ್ ಬೋಲ್ಟ್ ಫೋರ್ ಅನ್ನ ಸಪೋರ್ಟ್ ಮಾಡುತ್ತೆ ಮತ್ತುಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇದೆ ಸೋ ಡೈರೆಕ್ಟ್ಆಗಿ ಕಾರ್ಡನ್ನ ಲ್ಯಾಪ್ಟಾಪ್ ಗೆ ಹಾಕಬಹುದು. ಮತ್ತು ಮ್ಯಾಕ್ಸೇಫ್ ಚಾರ್ಜರ್ ಡಾಕ್ ನಮಗೆ ಸಿಗ್ತದೆ. ಆಮೇಲೆ ಹೆಡ್ಫೋನ್ ಜಾಕ್ ಸಹ ಇದೆ 3.5 mm ಇಂದು. ಸೊ ಅವಶ್ಯಕತೆ ಇರುವಂತದ್ದೆಲ್ಲ ಕೊಟ್ಟಿದ್ದಾರೆ. ಇನ್ನು ಸ್ಪೀಕರ್ ನಮಗೆ ಟೋಟಲ್ ಆರು ಸ್ಪೀಕರ್ ಗಳು ಸಿಗತಾ ಇದೆ. ಸೋ ಸ್ಟಿರಿಯೋ ಸ್ಪೀಕರ್ ರೀತಿದು ಕೆಲಸವನ್ನ ಮಾಡುತ್ತೆ. ಡಾಲ್bಿ ಅಟ್ಮೋಸ್ ನಮಗೆ ಸಿಗತಾ ಇದೆ. ಹೆಡ್ ಟ್ರಾಕಿಂಗ್ ನಿಮಗೆ ಅವರದು apple ದು ಹೆಡ್ಫೋನ್ ಬರುತ್ತಲ್ವಾ ಏರ್ಪಾಡ್ಸ್ ಅದನ್ನ ಹಾಕೊಂಡ್ರೆ ನಿಮಗೆ ಹೆಡ್ ಟ್ರಾಕಿಂಗ್ ಸ್ಪೇಷಿಯಲ್ ಆಡಿಯೋ ಎಲ್ಲ ಸಪೋರ್ಟ್ ಮಾಡುತ್ತೆ. ಮತ್ತು ಇದರಲ್ಲಿ ನಿಮಗೆ ಟೋಟಲ್ ಮೂರು ಮೈಕ್ರೋಫೋನ್ಗಳು ಸಿಗತಾ ಇದೆ.
ನಿಮಗೆ ಹೆಡ್ಫೋನ್ ಇಲ್ದೇನು ಕೂಡ ನೀವು ಮೀಟಿಂಗ್ ಕಾಲ್ಸ್ ನಲ್ಲಿ ಆರಾಮಾಗಿ ನೀವು ಯೂಸ್ ಮಾಡ್ಕೊಬಹುದು ಕ್ಲಾರಿಟಿ ಚೆನ್ನಾಗಿ ಬರುತ್ತೆ. ಇನ್ನು ಕ್ಯಾಮೆರಾಗೆ ಬಂತು ಅಂದ್ರೆ 12 ಮೆಗಾಪಿಕ್ಸೆಲ್ ನ ಸೆಂಟರ್ ಸ್ಟೇಜ್ ಕ್ಯಾಮೆರಾ ಹಾಕಿದ್ದಾರೆ ಆಯ್ತಾ ಸೋ ಕ್ರೇಜಿ ಸೋ ಮೊನ್ನ ಮೊನ್ನೆ ಐಫೋ ನಲ್ಲಿ ಸೆಂಟರ್ ಸ್ಟೇಜ್ ಕ್ಯಾಮೆರಾ ಇತ್ತಲ್ವಾ ಸೋ ಸಿಮಿಲರ್ ನಿಮಗೆ ಇದರಲ್ಲೂ ಕೂಡ ಸಿಗುತ್ತೆ ಇದು ಫುಲ್ ಎಚ್ಡಿ ನಲ್ಲಿ ವಿಡಿಯೋ ರೆಕಾರ್ಡ್ ಮಾಡಬಲ್ಲ ಅಂತ ಕೆಪ್ಯಾಸಿಟಿ ಹೊಂದಿರುವಂತ ಕ್ಯಾಮೆರಾ ಸೋ ಕ್ಯಾಮೆರಾ ಕ್ವಾಲಿಟಿ ಕೂಡ ಚೆನ್ನಾಗಿದೆ ಸ್ಯಾಂಪಲ್ನ ನಿಮಗೆ ತೋರಿಸ್ತಾ ಇದೀನಿ ಇನ್ನು ಡೈರೆಕ್ಟಆಗಿ ಲ್ಯಾಪ್ಟಾಪ್ ಇಂದು ಪರ್ಫಾರ್ಮೆನ್ಸ್ ಗೆ ಬರ್ತೀನಿ ಆಯ್ತಮ ಮೋಸ್ಟ್ ಇಂಪಾರ್ಟೆಂಟ್ ಸೋ ಈ ಲ್ಯಾಪ್ಟಾಪ್ ಅಲ್ಲಿ ನಮಗೆ apple ದು ಹೊಸ ಸಹ M5 ಚಿಪ್ ಸಿಗ್ತಾ ಇದೆ. ಅದು ಬಿಟ್ರೆ ಬೇರೆ ಆಪ್ಷನ್ ಸಹ ಇದೆ M4 Pro ಇರುವಂತ ಚಿಪ್ ನ್ನ ಕೂಡ ಪರ್ಚೇಸ್ ಮಾಡಬಹುದು M4 ಮ್ಯಾಕ್ಸ್ ಇರುವಂತ ಚಿಪ್ ನ್ನ ಕೂಡ ನೀವು ಪರ್ಚೇಸ್ ಮಾಡಬಹುದು ಅದರ ಪ್ರೈಸ್ ಸ್ವಲ್ಪ ಜಾಸ್ತಿ ಆಗುತ್ತೆ ಈ ಒಂದು M5 ಚಿಪ್ ಅಲ್ಲಿ ಲೇಟೆಸ್ಟ್ ಚಿಪ್ ಆಯ್ತ ಅವರದು ನಮಗೆ ಟೋಟಲ್ 10 ಸಿಪಿಯು ಕೋರ್ಗಳು ಮತ್ತು 10 ಜಿಪಿಯು ಕೋರ್ಗಳು ಸಿಗತಾ ಇದೆ ಸೋ ಈ ಸಿಪಿಯು ಕೋರ್ ಅಲ್ಲಿ ನಾಲ್ಕು ಪರ್ಫಾರ್ಮೆನ್ಸ್ ಕೋರ್ಗಳು ಮತ್ತು ಆರು ಎಫಿಷಿಯನ್ಸಿ ಕೋರ್ಗಳು ಇದೆ ಆಯ್ತಾ ಮತ್ತು ಪ್ರತಿಯೊಂದು ಜಿಪಿಯು ಕೋರಲ್ಲೂ ಕೂಡ ನಮಗೆ ಇಂಡಿವಿಜುವಲ್ ಎಐ ಗೆ ಅಂತಾನೆ ನ್ಯೂರಲ್ ಆಕ್ಸಿಲರೇಟರ್ ನ ಹಾಕಿದ್ದಾರೆ. ಸೊ ಅದರಿಂದ ಎಐ ಟಾಸ್ಕ್ ಎಲ್ಲ ತುಂಬಾ ಚೆನ್ನಾಗಿ ಕೆಲಸವನ್ನ ಮಾಡುತ್ತಂತೆ. ಮತ್ತೆ 16 ಕೋರ್ಗಳು ಏನೋ ನ್ಯೂರಲ್ ಇಂಜಿನ್ ಕೋರ್ಗಳಏನೋ ಇದೆಯಂತೆ ಒಟ್ಟನಲ್ಲಿ.
ನಾವು ಇದರಲ್ಲಿ ಎಐ ಟೆಸ್ಟ್ ಗೇಮಿಂಗ್ ಟೆಸ್ಟ್ ಪ್ರತಿಯೊಂದು ಟೆಸ್ಟ್ ನ ಸಹ ಮಾಡಿದ್ದೇವೆ. ಸೋ ಒಂದೊಂದಾಗಿ ಎಲ್ಲಾದನ್ನು ಕೂಡ ಎಕ್ಸ್ಪ್ಲೈನ್ ಮಾಡ್ಕೊಂಡು ಬರ್ತೀವಿ ಆಯ್ತಾ ಇನ್ ಡೆಪ್ತ್ ನಾನು ರಾಕೆಟ್ ಸೈನ್ಸ್ ರೀತಿ ಅವಶ್ಯಕತೆ ಇಲ್ಲದಿರೋದನ್ನ ಎಕ್ಸ್ಪ್ಲೈನ್ ಮಾಡೋದಕ್ಕೆ ಹೋಗಲ್ಲ ಆಯ್ತಾ ಸೋ ಫಸ್ಟ್ ಆಫ್ ಆಲ್ ನಾವು ಈ ಒಂದು ಲ್ಯಾಪ್ಟಾಪ್ ನಲ್ಲಿ ನಾವು ಆನ್ ಡಿವೈಸ್ಎಐ ನ ಕೂಡ ಟೆಸ್ಟ್ ಮಾಡೋದ್ವು ಅಂದ್ರೆಎಐ ಮಾಡೆಲ್ ನ ನಾವು ಡಿವೈಸ್ ಗೆ ಡೌನ್ಲೋಡ್ ಮಾಡ್ಕೊಂಡು ಲೋಕಲ್ ವಿಥೌಟ್ ಇಂಟರ್ನೆಟ್ ಲೋಕಲ್ ಆಗಿ ರನ್ ಮಾಡಿದ್ವು ಆಯ್ತಾ ಸೋ ಒನ್ ಬಿಲಿಯನ್ ಪ್ಯಾರಾಮೀಟರ್ ಇರುವಂತ ai ಗಾಮ 3i ಆರಾಮಾಗಿ ಸ್ಮೂತ್ ಆಗಿ ರನ್ ಆಗುತ್ತೆ ಅಲ್ಲ ಒನ್ ಬಿಲಿಯನ್ ತುಂಬಾ ಸ್ಮಾಲ್ ಅದು ಆಯ್ತಾ ನಾಲಕು ಬಿಲಿಯನ್ ಪ್ಯಾರಾಮೀಟರ್ ಇರುವಂತದ್ದನ್ನ ಕೂಡ ಟ್ರೈ ಮಾಡೋದು ತುಂಬಾ ಫಾಸ್ಟ್ ಆಗಿ ಕೆಲಸವನ್ನ ಮಾಡ್ತು ಆಮೇಲೆ ಡೀಪ್ ಸೀಕ್ ಇಂದುಎಂಟು ಬಿಲಿಯನ್ದು ಪ್ಯಾರಾಮೀಟರ್ ಒಂದಿದೆ ಅದು ಕೂಡ ತುಂಬಾ ಫಾಸ್ಟ್ ಆಗಿ ವಿತ್ ಥಿಂಕಿಂಗ್ ತುಂಬಾ ಫಾಸ್ಟ್ ಆಗಿ ಕೆಲಸವನ್ನ ಮಾಡ್ತು ಆಮೇಲೆ ಇನ್ನು ಸ್ವಲ್ಪ ಜಾಸ್ತಿ ಟ್ರೈ ಮಾಡೋಣ ಅಂದ್ಬಿಟ್ಟು 16 ಬಿಲಿಯನ್ 12 14 ಬಿಲಿಯನ್ದು ಒಂದು ಗಾಮತ್ರ ಟ್ರೈ ಮಾಡಿದ್ವು ಅದು ಅದು ಆಕ್ಚುಲಿ ಒಂದು ಲೆವೆಲ್ ಫಾಸ್ಟ್ ಆಗಿದೆ ಆಯ್ತಾ ಅದನ್ನು ಕೂಡ ನಿಮಗೆ ತೋರಿಸ್ತಾ ಇದೀನಿ ಕನ್ನಡದಲ್ಲೂ ಕೂಡ ಅದು ಚೆನ್ನಾಗಿ ಉತ್ತರವನ್ನ ಕೊಡ್ತಾ ಇದೆ ಇನ್ನು ಇದರ ಪೊಟೆನ್ಶಿಯಲ್ ಚೆಕ್ ಮಾಡೋಣ ಅಂದ್ಬಿಟ್ಟು ಜಿಪಿಟಿ ದು ಓಎಸ್ಎಸ್ 20 ಬಿಲಿಯನ್ ಪ್ಯಾರಾಮೀಟರ್ ಟ್ರೈ ಮಾಡೋದು ತುಂಬಾ ಸ್ಲೋ ಇದೆ ಅದು ಆಮೇಲೆ ಗಾಮ ದು 27 ಬಿಲಿಯನ್ ಪ್ಯಾರಾಮೀಟರ್ದು ಕೂಡ ಟ್ರೈ ಮಾಡೋದು ಅದು ಕೂಡ ಸ್ಲೋ ಆಯ್ತು ಅದಕ್ಕೆ ಡೆಡಿಕೇಟೆಡ್ ಜಿಪಿಯು ಬೇಕಾಗುತ್ತೆ.
ಒಟ್ಟನಲ್ಲಿ ನಿಮ್ಮ ಆನ್ ಡಿವೈಸ್ ನೀವಾರ ಪ್ರೋಗ್ರಾಮರ್ಸ್ ಇದ್ರೆ ಆನ್ ಡಿವೈಸ್ ಏರು ರನ್ ಮಾಡಬೇಕು ಅಂತ ಅಂದ್ರೆ ಅಪ್ ಟು ನಂಗೆ ಅನಿಸದಂಗೆ ಒಂದು 14 ಬಿಲಿಯನ್ ಪ್ಯಾರಾಮೀಟರ್ ತನಕ ಆರಾಮಾಗಿ ನೀವು 14 15 ಬಿಲಿಯನ್ ಪ್ಯಾರಾಮೀಟರ್ ಕೂಡ ಆರಾಮಾಗಿ ರನ್ ಮಾಡ ಅದೇ ಆಕ್ಚುಲಿ ತುಂಬಾ ದೊಡ್ಡದು ಆಯ್ತಾ ಸೋ ಆರಾಮಾಗಿ ನೀವು ರನ್ ಮಾಡಬಹುದು ಲೋಕಲ್ ಆಗಿ ವಿಥೌಟ್ ಚಾರ್ಜಿಂಗ್ ಪ್ಲಗ್ ಮಾಡಿದಂಗೆ ಇನ್ನೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಈ ಸಲ ನೀವು ವಿತೌಟ್ ಚಾರ್ಜರ್ ಚಾರ್ಜರ್ ಕೂಡ ಲ್ಯಾಪ್ಟಾಪ್ ಇಂದ ಫುಲ್ ಪೊಟೆನ್ಶಿಯಲ್ನ ಯೂಸ್ ಮಾಡ್ಕೊಬಹುದು ಮುಂಚೆ ಎಲ್ಲ ಫುಲ್ ಪವರ್ ಅಲ್ಲಿ ರನ್ ಆಗ್ಬೇಕು ಅಂದ್ರೆ ಚಾರ್ಜರ್ ಹಾಕ್ಬೇಕಾಗಿತ್ತು ಸೋ ಈ ಸಲ ಆ ರೀತಿ ಏನು ಅಲ್ಲ ಮತ್ತು ನಾವು ಇದರಲ್ಲಿ ಸಿನಿಬೆಂಚ್ ಟೆಸ್ಟ್ನ್ನ ಕೂಡಾ ಮಾಡೋದು ಕಂಪ್ಯಾರಿಸನ್ ಗೆ ನಾವು ನಮ್ಮ ಹತ್ರ ಇರುವಂತ m4 ಮ್ಯಾಕ್ಬುಕ್ m4 ಮ್ಯಾಕ್ ಮಿನಿ ಮತ್ತು ಮ್ಯಾಕ್ಬುಕ್ m2 ದುನು ಕೂಡ ಕಂಪ್ಯಾರಿಸನ್ ಗೆ ಎಷ್ಟೆಷ್ಟು ಸ್ಕೋರ್ ಬಂತು ಅಂತ ತೋರಿಸ್ತೀನಿ ಆಯ್ತಾ ಫಸ್ಟ್ ನಾವು m4 ಮ್ಯಾಕ್ಮ್ಯಾಕ್ ಮಿನಿಯನ್ನ ನಾವು ಟ್ರೈ ಮಾಡಿದಾಗ ಆಕ್ಚುಲಿ ಅದರಲ್ಲಿ ಜಿಪಿಯು ಸ್ಕೋರ್ 3782 ಪಾಯಿಂಟ್ಸ್ ಬಂತು ಸೋ ನಮ್ಮ ಹತ್ರ ಇರುವಂತ ಮ್ಯಾಕ್ಮಿನಿ 10 ಸಿಪಿಯು ಕೋರ್ ಮತ್ತು 10 ಜಿಪಿಯು ಕೋರ್ ಸೇಮ್ ಇದರಲ್ಲಿ ಇರೋ ಅಷ್ಟೇ ಸಿಪಿಯು ಜಿಪಿಯು ಕೋರ್ ಬಟ್ ಅದರ ಕ್ಲಾಕ್ ಸ್ಪೀಡ್ ಸ್ವಲ್ಪ ಕಡಿಮೆ ಇದ ಕಂಪೇರ್ ಮಾಡ್ಕೊಂಡ್ರೆ ಸೋ ಅದರಲ್ಲಿ ನಮಗೆ ಹೇಳಿದ್ನಲ್ಲ 378 ಜಿಪಿಯು ಸ್ಕೋರ್ ಬಂತು ಸಿಪಿಯು ಸಿಂಗಲ್ ಕೋರ್ ಮಲ್ಟಿ ಸ್ಕೋರ್ ಪಾಯಿಂಟ್ಸ್ ನಾ ನಿಮಗೆ ತೋರಿಸ್ತ ಒಳ್ಳೆ ಸ್ಕೋರ ಮ್ಯಾಕ್ ಮಿನಿ ದು ಅರೆಮಬುಕ್ಮನಿ ಗಿಂತ ಸೇಮ್ ಪ್ರೋಸೆಸರ್ ಆದ್ರೂ ಕೂಡಮನಿ ಸ್ವಲ್ಪ ಬೆಟರ್ ಪರ್ಫಾರ್ಮೆನ್ಸ್ ಮಾಡ್ತು ಮ್ಯಾಕ್ಬುಕ್ m4 ಜಿಪಿಯು ಸ್ಕೋರ್ ಸ್ವಲ್ಪ ಕಡಿಮೆ ಏನಕೆ ಅಂದ್ರೆ ಈಮಬುಕ್ ಕೇರ್ ಅಲ್ಲಿ ಬರಿ 89 ಜಿಪಿಯು ಕೋರ್ ಇರೋದು ಆಯ್ತು.
ಸ್ವಲ್ಪ ಕಡಿಮೆ ಮ್ಯಾಕ್ ಮಿನಿ ಗಿಂತ ಆಮೇಲೆಸಿಪಿಯು ಸಿಪಿಯು ಪರ್ಫಾರ್ಮೆನ್ಸ್ ಮಲ್ಟಿ ಕೋರ್ ಮತ್ತು ಸಿಂಗಲ್ ಕೋರ್ ಎರಡು ಕೂಡ ಒಂದು ಸ್ವಲ್ಪ ಕಡಿಮೆನೆ ಬಂತು ನೆಕ್ಸ್ಟ್ m2 ನು ಕೂಡ ಚೆಕ್ ಮಾಡಿದ್ು m2 ನಲ್ಲಿ ನಮ್ದು ಬರಿ 8ಜb ರಾಮ್ ಇರೋದ್ರಿಂದ ಜಿಪಿಯು ಟೆಸ್ಟ್ ಮಾಡೋದಕ್ಕೆ ಆಗ್ಲಿಲ್ಲ ಮಲ್ಟಿ ಕೋರ್ ಸಿಂಗಲ್ ಕೋರ್ ಎರಡರದನ್ನ ತೋರಿಸ್ತಾ ಇದೀನಿ ನಾನು ನಿಮಗೆ ಆಮೇಲೆ ನೆಕ್ಸ್ಟ್ ಫೈನಲಿಮುಕ್ ಪ್ರೋ ಸ್ಕೋರ್ ನಾ ನಿಮಗೆ ತೋರಿಸ್ತಾ ಇದೀನಿ ಸೋ ಎಲ್ಲಾದನ್ನು ಕೂಡ ಕಂಪೇರ್ ಮಾಡ್ಕೊಳ್ಳಿ ಈಗ ಸೋ ಎಲ್ಲಾದನ್ನು ಒಂದೇ ಗ್ರಾಫ್ ಅಲ್ಲಿ ನಾವು ನಿಮಗೆ ತೋರಿಸ್ತಾ ಇದೀವಿ ಸೋ ಮಲ್ಟಿಕೋರ್ ನಮಗೆ69 9 ಬಂತು ಸಿಂಗಲ್ ಕೋರು 199 ಬಂತು ಮತ್ತು ಜಿಪಿಯು ಸ್ಕೋರ್ 5640 ಬಂತು ಆಯ್ತಾ ಸೋಮಬುಕ್ ಏರ್ ಇಂದ ಮ್ಯಾಕ್ ಮಿನಿ ಇಂದನು ಕೂಡ ತುಂಬಾ ಆಬ್ವಿಯಸ್ಲಿ ಒಳ್ಳೆ ಅಪ್ಗ್ರೇಡ್ ನಗನಿಸದಂಗ ಒಂದು 15ರಿಂದ 20% ಬೆಟರ್ ಪರ್ಫಾರ್ಮೆನ್ಸ್ ನಮಗೆ ಈ ಒಂದು M5 ಅಲ್ಲಿ ಸಿಗುತ್ತೆ ಇನ್ನು ಫ್ಯೂಚರ್ ನಲ್ಲಿ M5 Pro ಪ್ರೊ ಪ್ರೊಸೆಸರ್ ಮ್ಯಾಕ್ಸ್ ಕೂಡ ಬರಬಹುದೇನೋ ಅದು ಯಾವಾಗ ಬರುತ್ತೋ ಇನ್ನು ಕನ್ಫರ್ಮ್ ಇಲ್ಲ ಒಟ್ಟನಲ್ಲಿ ಸದ್ಯಕ್ಕೆ M5 ಮಾತ್ರ ಲಾಂಚ್ ಆಗಿರೋದು ಪ್ರೋಸೆಸರ್ನಲ್ಲಿ ಇನ್ನು ಯೂಸ್ ಕೇಸಸ್ಗೆ ಬಂತು ಅಂತ ಅಂದ್ರೆ ನಾವು ಈ ಲ್ಯಾಪ್ಟಾಪ್ ಅಲ್ಲಿ ಪ್ರೀಮಿಯರ್ ಪ್ರೋನ ಕೂಡ ಟ್ರೈ ಮಾಡೋದು ರೆಂಡರಿಂಗ್ ಪ್ಲೇಬ್ಯಾಕ್ ಪ್ರತಿಯೊಂದನ್ನು ಕೂಡ ಚೆಕ್ ಮಾಡಿದ್ವು ಏಳು ಲೇಯರ್ಸ್ ಇಂದ ಎಡಿಟಿಂಗ್ 4k 50 fpಿಎಸ್ ನಲ್ಲಿ ಇದಕ್ಕೆ ಹಾಕಿದ್ವುಎಂಟು ನಿಮಿಷ ಏಳು ಸೆಕೆಂಡ್ ಇರುವಂತ ವಿಡಿಯೋ ಆಯ್ತಾ ಸೋ ಇದು ನಾವು ಮಾಡಬೇಕಾದ್ರೆ ಪ್ಲೇಬ್ಯಾಕ್ ಎಲ್ಲ ತುಂಬಾ ಸ್ಮೂತ್ ಆಗಿ ಬಂತು ಹೆವಿ ಅಂದ್ರೆ ಹೆವಿ ಸ್ಮೂತ್ ಆಗಿ ಬಂತು ಟೋಟಲ್ ರೆಂಡರ್ ಆಗೋದಕ್ಕೆ ಇದು ತಗೊಂಡಂತ ಟೈಮ್ ಕೇವಲಏಳು ನಿಮಿಷ 48 ಸೆಕೆಂಡ್ ಆಯ್ತಾ ಸೋ ಕ್ರೇಜಿ 4k 50 fps ವಿಡಿಯೋ ಅದು ಏಳನೇ ಇರುವಂತದ್ದು ಇಷ್ಟು ಬೇಗ ರಂಡರ್ ಆಗಿದೆ ಅಂದ್ರೆ ಸೂಪರ್ ವಿಷಯನೇ ಅದರಲ್ಲೂ ಪ್ಲೇಬ್ಯಾಕ್ ಮಚ್ ಮಚ್ ಬೆಟರ್ ಇದೆ ಮಚ್ ಬೆಟರ್ ಇದೆ ಮತ್ತು ನಾವು ಫೋಟೋಶಾಪ್ ಅಲ್ಲಿ aಐ ಜನರೇಶನ್ ಕೂಡ ಚೆಕ್ ಮಾಡಿದ್ವು ಅದು ಆಬ್ವಿಯಸ್ಲಿ ಕ್ಲೌಡ್ ಅಲ್ಲಿ ಆಗುತ್ತೆ ಬಟ್ ಸ್ಟಿಲ್ ಅದನ್ನ ಹ್ಯಾಂಡಲ್ನ ತುಂಬಾ ಚೆನ್ನಾಗಿ ಮಾಡ್ತಾ ಇದೆ ಸೋ ಆನ್ ಡಿವೈಸ್ ನೀವುಎಐ ನ ಕೂಡ ನೀವು ಆರಾಮಾಗಿ ಟ್ರೈ ಮಾಡಬಹುದು ಇವರದೇನೆ ಈ ಸಲ ಏನಆಪಲ್ ಇಂಟೆಲಿಜೆನ್ಸ್ ಇದೆ ಸೋ ಅದನ್ನ ಈ ಸಲ ಅನೇಬಲ್ ಮಾಡಿದ್ದಾರೆ.
ಆನ್ ಡಿವೈಸ್ಎಐ ಕೂಡ ತುಂಬಾ ಚೆನ್ನಾಗಿ ಕೆಲಸವನ್ನ ಮಾಡ್ತಾ ಇದೆ ಸೋ ಕೆಲವೊಂದು ಶಾರ್ಟ್ ಕಟ್ಸ್ನ ನೀವು ಎಐ ಮುಖಾಂತರ ಕ್ರಿಯೇಟ್ ಮಾಡ್ಕೊಂಡ್ರೆ ಲಿಟರಲಿ ಲಿಮಿಟ್ಲೆಸ್ ಅಪ್ಲಿಕೇಶನ್ ಅದರಿಂದ ಈ ಶಾರ್ಟ್ ಕಟ್ಸ್ ಇಂದ ಅದನ್ನು ಕೂಡ ಆಮೇಲೆ ನಿಮಗೆ ಹೇಳ್ತೀನಿ ಗೇಮಿಂಗ್ ಟೆಸ್ಟ್ ನ ಸಹ ನಾವು ಇದರಲ್ಲಿ ಮಾಡಿದ್ವು ಫಸ್ಟ್ ಆಫ್ ಆಲ್ ಈ ಮ್ಯಾಕ್ ಗೆ ತುಂಬಾ ಗೇಮ್ಗಳು ಸಪೋರ್ಟ್ ಇಲ್ಲ ಮೊನ್ನ ಮೊನ್ನೆ ಸೈಬರ್ ಪಂಕ್ ಗೇಮ್ ಅನ್ನ ಇದಕ್ಕೆ ತಗೊಂಡು ಬಂದಿದ್ದಾರೆ ಅದಕ್ಕೆ 60 fpಿಎಸ್ ಮ್ಯಾಕ್ಸ್ ಕ್ಯಾಪ್ ಮಾಡಿದ್ರೆ ಆಯ್ತು ಅದನ್ನ ಪೋರ್ಟ್ ಮಾಡಿರೋದು ಈ ಒಂದು ಮ್ಯಾಕ್ ಗೆ ಹೆವಿ ಸ್ಮೂತ್ಆಗಿ ಕೆಲಸವನ್ನ ಮಾಡುತ್ತೆ ಆರ್ಟಿ ಇದು ಇದರಲ್ಲಿ ರೇಟ್ ಟ್ರೇಸಿಂಗ್ ಇದೆ ಆಯ್ತಾ ಸೋ ರೇಟ್ ಟ್ರೇಸಿಂಗ್ ಸೂಪರ್ ಆಗಿ ಕೆಲಸ ಮಾಡುತ್ತೆ ಸೋ ಆಕ್ಚುಲಿ ನಾನ ಇದರಲ್ಲಿ ಈ ಒಂದು ಪರ್ಟಿಕ್ಯುಲರ್ ಲ್ಯಾಪ್ಟಾಪ್ಗೆ ಅದನ್ನ ಇನ್ಸ್ಟಾಲ್ ಮಾಡಿಲ್ಲ ದುಡ್ಡು ಕೊಟ್ಟು ಪರ್ಚೇಸ್ ಮಾಡ್ಬೇಕು 4000 ಬಡ್ಜೆಟ್ ತುಂಬಾ ಜಾಸ್ತಿ ಆಯ್ತು ಸೊ ಮೊನ್ನೆ ಈ ಆಪದು ಬ್ರೀಫಿಂಗ್ ಹೋಗಿದ್ದಾಗ ನಾನು ಈ ಸೈಬರ್ ಪನ್ ಗೇಮ್ ನ್ನ ಆಕ್ಚುಲಿ ಜಾಯ್ಸ್ಟಿಕ್ ಕನೆಕ್ಟ್ ಮಾಡ್ಕೊಂಡು ಆಡಿದೆ ಆಕ್ಚುಲಿ ಹೆವಿ ಸ್ಮೂತ್ ಆಗಿ ಸ್ವಲ್ಪನು ಆಗಿಲ್ಲ ಹೆವಿ ಸ್ಮೂತ್ ಆಗಿ ಕಾನ್ಸ್ಟೆಂಟ್ 60 fps ನನಗೆ ಸಿಗತಾ ಇತ್ತು. ಚೆನ್ನಾಗಿ ಪೋರ್ಟ್ ಮಾಡಿದಾರೆ. ಸೋ ನಾವು ಈ ಒಂದು ಲ್ಯಾಪ್ಟಾಪ್ ಅಲ್ಲಿ ಕೆಲವೊಂದು ಫ್ರೀ ಆಗಿರುವಂತ ಗೇಮ್ ಇನ್ಸ್ಟಾಲ್ ಮಾಡಿದ್ವು ರೆಸಿಡೆಂಟ್ ಲೆವೆಲ್ ಸೋ ಅದು ತುಂಬಾ ಹಳೆ ಗೇಮ್ ಆಬ್ವಿಯಸ್ಲಿ ಸೋ ಮೀಡಿಯಂ ಸೆಟ್ಟಿಂಗ್ ಅಲ್ಲಿ ನಮಗೆ 112 fpಿಎಸ್ ಸಿಕ್ತು ಹೈ ಸೆಟ್ಟಿಂಗ್ ಅಲ್ಲಿ 60 fpಎಸ್ ಸಿಕ್ತು. ಹೈ ಸೆಟ್ಟಿಂಗ್ ಅಲ್ಲಿ ಆಬ್ವಿಯಸ್ಲಿ ಕ್ಯಾಪ್ ಆಗಿರುತ್ತೆ 60 ಇದಕ್ಕೆ ಆಶ್ ಫಾಲ್ಟ್ ಲೆಜೆಂಡ್ ಸೋ ಕಾರ್ ರೇಸ್ ಗೇಮ್ ಸೋ ಇದನ್ನು ಕೂಡ ಟ್ರೈ ಮಾಡೋದು ಮೀಡಿಯಂ ಸೆಟ್ಟಿಂಗ್ ಅಲ್ಲಿ 60 ಫ್ಲಾಟ್ ಸಿಗ್ತಾ ಇತ್ತು ಹೈ ಸೆಟ್ಟಿಂಗ್ ಅಲ್ಲಿ 55 fps ಆರಾಮಾಗಿ ಆಡ್ಕೊಬಹುದು ಆಯ್ತು ಈವನ್ ಸೈಬರ್ ಪಂಕ್ ಕೂಡ ತುಂಬಾ ಆರಾಮಾಗಿ ರನ್ ಆಗುತ್ತೆ ಸೋ ಗೇಮಿಂಗ್ ನ್ನ ಸಪೋರ್ಟ್ ಇರುವಂತ ಗೇಮ್ಸ್ ಗಳ ನೀವು ಆರಾಮಾಗಿ ಆಡ್ಕೊಬಹುದು ಸೋ ಇನ್ನು ಸ್ಟೋರೇಜ್ಗೆ ಬಂತು ಅಂತ ಅಂದ್ರೆ ಈ ಒಂದು ಲ್ಯಾಪ್ಟಾಪ್ ಅಲ್ಲಿ ನಮಗೆ ವೇರಿಯಂಟ್ ಅಪ್ ಟು 32 GB rಾಮ್ ತಂಕನು ಇದೆ ನನ್ನ ಹತ್ರ ಇರುವಂತ 16ಜb ರಾಮ್ ವೇರಿಯಂಟ್ 24 GB ದು ಕೂಡ ನಿಮಗೆ ಸಿಗುತ್ತೆ.
ನೀವು ಬೇಕು ಅಂದ್ರೆ ಅಪ್ಗ್ರೇಡ್ ಮಾಡೋದಕ್ಕೆ ಆಗಲ್ಲ ಆಯ್ತಾ ಸೋ ಆರ್ಡರ್ ಆಗಿರುತ್ತೆ ಅಪ್ಗ್ರೇಡ್ ಮಾಡೋದಕ್ಕೆ ಆಗಲ್ಲ ಬೇರೆ ಲ್ಯಾಪ್ಟಾಪ್ ನ ಪರ್ಚೇಸ್ ಮಾಡಬೇಕಾಗುತ್ತೆ ಸ್ಟೋರೇಜ್ ವೇರಿಯಂಟ್ ನಿಮಗೆ ಅಪ್ ಟು 4 ಟಿಬಿ ತಂಕನು ಕೂಡ ಅವೈಲಬಲ್ ಇದೆ 52 gb ಇಂದ ಶುರುವಾಗುತ್ತೆ ಒಂದು ಟಿಬಿಎಟಿಬಿ 4 ಟಿವಿನು ಸಹ ಇದೆ ಈ ಸಲ ಆಕ್ಚುಲಿ ರೀಡ್ ಮತ್ತೆ ರೈಟ್ ಸ್ಪೀಡ್ ಅನ್ನ ತುಂಬಾ ಇಂಪ್ರೂವ್ ಮಾಡಿದಾರೆ ಆಯ್ತಾ ನನ್ನ ಹತ್ರ ಇದ್ದಂತ ಮ್ಯಾಕ್ಬುಕ್ ಏರ್ದು ರೀಡ್ ರೈಟ್ ಸ್ಪೀಡ್ 2ವರೆಯಿಂದ ಮ್ಯಾಕ್ಸಿಮಮ್ 3000 mb ಪ ಸೆಕೆಂಡ್ ಸಿಗುತ್ತೆ ಆಯ್ತ ಬ್ಯಾಂಕ್ ಮಿನಿಯಲ್ ಕೂಡ ಅಷ್ಟೇ ಅದಕ್ಕಿಂತ ಸ್ವಲ್ಪ ಕಡಿಮೆನೆ ಬಟ್ ಇದರಲ್ಲಿ ನಮಗೆ ರೀಡ್ ರೈಟ್ 6000 mb ಪ ಸೆಕೆಂಡ್ ಗಿಂತ ಜಾಸ್ತಿ ಸಿಗತಾ ಇದೆ ಆಯ್ತಾ 6000 ಅಂದ್ರೆ 6ಜb ಪರ್ ಸೆಕೆಂಡ್ ಕ್ರೇಜಿ ಮಾತ್ರ ಅದು ಹೆವಿ ರೀಡ್ ರೈಟ್ ಇರೋದ್ರಿಂದ ತುಂಬಾ ಫಾಸ್ಟ್ ಆಗಿ ನಿಮಗೆ ಅಪ್ಲಿಕೇಶನ್ಗಳು ಲೋಡ್ ಆಗುತ್ತೆ ಏನಾದ್ರೂ ಎಐ ಟಾಸ್ಕ್ ನ್ನ ಮಾಡ್ತಾ ತುಂಬಾ ಫಾಸ್ಟ್ ಆಗಿ ಲೋಡ್ ಆಗುತ್ತೆ ಪ್ರತಿಯೊಂದು ಕೂಡ ಸೋ ಸೂಪರ್ ವಿಷಯ ಹೆವಿ ಇಂಪ್ರೂವಮೆಂಟ್ ಆಗಿದೆ ಆಯ್ತಾ ಫುಲ್ ಬಿಗ್ಗೆಸ್ಟ್ ಅಪ್ಗ್ರೇಡ್ ಅಂತೀನಿ ಈ ಒಂದು ರೈಡ್ ಮತ್ತೆ ರೈಟ್ ಸ್ಪೀಡ್ ಸ್ಟೋರೇಜ್ ಇಂಪ್ರೂವ್ಮೆಂಟ್ ಆಗಿದೆ ಇನ್ನು ಡಿಸ್ಪ್ಲೇ ಫೈನಲಿ ಸೋ ನಿಮಗೆ ಡಿಸ್ಪ್ಲೇನಲ್ಲಿ ಎರಡು ರೀತಿ ಬರುತ್ತೆ ಇದ ಪರ್ಚೇಸ್ ಮಾಡಬೇಕಾದ್ರೆ ನಿಮಗೆ ನ್ಯಾನೋ ಟೆಕ್ಸ್ಚರ್ ಡಿಸ್ಪ್ಲೇ ಬೇಕಾ ಬೇಡವಾ ಅಂತ ಒಂದು ಆಪ್ಷನ್ ಕೇಳುತ್ತೆ ಸೋ ಅದನ್ನ ನೀವು ಚೂಸ್ ಮಾಡ್ಕೊ ಎಕ್ಸ್ಟ್ರಾ ದುಡ್ಡು ಕೊಟ್ಟು ನ್ಯಾನೋ ಟೆಕ್ಸ್ಚರ್ ಡಿಸ್ಪ್ಲೇ ಪರ್ಚೇಸ್ ಮಾಡಬಹುದು.


