Thursday, November 20, 2025
HomeProduct Reviews2-ಇನ್-1 ಲ್ಯಾಪ್‌ಟಾಪ್: Lenovo Yoga 7i 2-in-1 ಬಿಡುಗಡೆ!

2-ಇನ್-1 ಲ್ಯಾಪ್‌ಟಾಪ್: Lenovo Yoga 7i 2-in-1 ಬಿಡುಗಡೆ!

lenovo ದು yoga 7i ಅಂತ ಒಂದು ಟೂ ಇನ್ ಒನ್ ಲ್ಯಾಪ್ಟಾಪ್ ಇದೆ ಇದು ಟೂ ಇನ್ ಒನ್ ಯಾಕಪ್ಪಾ ಅಂದ್ರೆ ಇದನ್ನ ನಾರ್ಮಲ್ ಲ್ಯಾಪ್ಟಾಪ್ ರೀತಿಯಲ್ಲೂ ಸಹ ಯೂಸ್ ಮಾಡಬಹುದು ಜೊತೆಗೆ ಈ ಒಂದು ಲ್ಯಾಪ್ಟಾಪ್ ನಲ್ಲಿ ನಮಗೆ ಟಚ್ ಸ್ಕ್ರೀನ್ ಡಿಸ್ಪ್ಲೇ ಸಿಗ್ತಾ ಇದೆ ಈ ಕಾರಣದಿಂದ ಉಲ್ಟಾ ಫೋಲ್ಡ್ ಮಾಡ್ಕೊಂಡು ಟ್ಯಾಬ್ಲೆಟ್ ರೀತಿಯಲ್ಲೂ ಸಹ ಯೂಸ್ ಮಾಡಬಹುದು ನಾನಂತೂ ಹೆವಿ ಎಕ್ಸೈಟ್ ಆಗಿದ್ದೀನಿ ಈ ಒಂದು ಲ್ಯಾಪ್ಟಾಪ್ ನ ಸ್ಪೆಷಾಲಿಟಿ ಏನಪ್ಪಾ ಅಂತ ಅಂದ್ರೆ ಇದು ಇಂಟೆಲ್ ಇಓ ಸರ್ಟಿಫೈಡ್ ಲ್ಯಾಪ್ಟಾಪ್ ಆಯ್ತಾ ಎಲ್ಲಾ ಲ್ಯಾಪ್ಟಾಪ್ ಗಳಿಗೂ ಈ ರೀತಿ lenovo ಸರ್ಟಿಫಿಕೇಶನ್ ಇಂಟೆಲ್ ನವರು ಕೊಡಲ್ಲ ಕೆಲವೊಂದು ಕ್ರೈಟೀರಿಯಾ ಇರುತ್ತೆ ಕೆಲವೊಂದು ಸ್ಪೆಸಿಫಿಕೇಶನ್ ಇರುತ್ತೆ ಅದೆಲ್ಲದೂ ಈ ಒಂದು ಲ್ಯಾಪ್ಟಾಪ್ ಅಲ್ಲಿ ಇದ್ರೆ ಮಾತ್ರ ನಮಗೆ ಈ ಒಂದು ಇಓ ಸರ್ಟಿಫಿಕೇಶನ್ ಸಿಗುತ್ತೆ ನಾನು ಇವತ್ತು ಈ ಲ್ಯಾಪ್ಟಾಪ್ ನ ಯೂಸ್ ಮಾಡ್ತೀನಿ ಯೂಸ್ ಮಾಡಿ ನಾನು ಎಕ್ಸ್ಪೀರಿಯನ್ಸ್ ನಿಮ್ಮ ಹತ್ರ ಶೇರ್ ಮಾಡ್ತೀನಿ ಏನು ಚೆನ್ನಾಗಿದೆ ಏನು ಚೆನ್ನಾಗಿಲ್ಲ.

ಈ ಒಂದು ಲ್ಯಾಪ್ಟಾಪ್ ಅನ್ನ ನಮಗೆ lenovo ಮತ್ತು ಇಂಟೆಲ್ ಕಡೆಯಿಂದ ಕಳಿಸಿಕೊಡಲಾಗಿದೆ ಈ ಕಾರಣದಿಂದ ಅವರ ಜೊತೆ ಕೊಲ್ಯಾಬರೇಟ್ ಆಗಿ ಒಂದು ವಿಡಿಯೋನ ಮಾಡ್ತಾ ಇದೀನಿ ಈ ಒಂದು ಲ್ಯಾಪ್ಟಾಪ್ ಅನ್ನ lenovo ದವರು 11000 2000 ರೇಂಜ್ ಅಲ್ಲಿ ಲಾಂಚ್ ಮಾಡಿದ್ದಾರೆ ಈ ಒಂದು ಲ್ಯಾಪ್ಟಾಪ್ ನ ಜೊತೆಗೆ ನಮಗೆ ಒಂದು ಪೆನ್ ಸಹ ಸಿಕ್ತಾ ಇರುವಂತದ್ದು ನೋಡ್ತಾ ಇದ್ದೀರಾ ಇದು renovo ಡಿಜಿಟಲ್ ಪೆನ್ 2 ಅಂತ ಇದು ಟಚ್ ಸ್ಕ್ರೀನ್ ಆಗಿರೋದ್ರಿಂದ ನಾವು ಆರಾಮಾಗಿ ಡ್ರಾಯಿಂಗ್ ಮಾಡೋದಕ್ಕೆ ಕೆಲವೊಂದು ಡಿಸೈನ್ ಗ್ರಾಫಿಕ್ ಡಿಸೈನ್ ಮಾಡೋದಕ್ಕೆಲ್ಲ ಹೆವಿ ಯೂಸ್ ಆಗುತ್ತೆ ಒಂದು ಒಳ್ಳೆ ವಿಷಯ ಅಂತೀನಿ ಜೊತೆಗೆ ಬಾಕ್ಸ್ ಒಳಗೆ 60 ವಾಟ್ ಇಂದು ಟೈಪ್ ಸಿ ಚಾರ್ಜರ್ ಕೊಟ್ಟಿದ್ದಾರೆ ಒಂದು ಒಳ್ಳೆ ವಿಷಯ ಅಂತೀನಿ ಮತ್ತೆ ಈ ಲ್ಯಾಪ್ಟಾಪ್ ಇಂದು ಸ್ಲೋಗನ್ ಬಂದ್ಬಿಟ್ಟು ಸ್ಮಾರ್ಟರ್ ಟೆಕ್ನಾಲಜಿ ಫಾರ್ ಆಲ್ ಅಂತ ಎಲ್ಲರಿಗೂ ಈ ಒಂದು ಲ್ಯಾಪ್ಟಾಪ್ ಯೂಸ್ ಆಗ್ಬೇಕು ಆಫೀಸ್ ಯೂಸ್ ಗಾದ್ರು ಆಗ್ಲಿ ಅಥವಾ ಸ್ಟೂಡೆಂಟ್ಸ್ ಗಾದ್ರು ಆಗ್ಲಿ ಅಥವಾ ಕ್ರಿಯೇಟರ್ ಗಳಿಗಾದ್ರೂ ಆಗ್ಲಿ ಎಲ್ಲರಿಗೂ ಯೂಸ್ ಆಗೋ ರೀತಿ ಸ್ಮಾರ್ಟರ್ ಟೆಕ್ನಾಲಜಿ ಅನ್ನೋ ರೀತಿ ಹೇಳ್ತಾ ಇದ್ದಾರೆ ನೋಡೋಣ ಹೆಂಗಿದೆ ಅಂತ ಮೊದಲನೇದಾಗಿ ಈ ಒಂದು ಲ್ಯಾಪ್ಟಾಪ್ ನ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ಈ ಒಂದು ಲ್ಯಾಪ್ಟಾಪ್ ಹೆವಿ ಲೈಟ್ ವೈಟ್ ಇದೆ ಕೇವಲ 149 kg ವೆಯಿಟ್ ಇದೆ ಒಂದು ಲೆವೆಲ್ ಗೆ ತಿನ್ ಅಂತೀನಿ ಅದು 16.6 mm ನ ಥಿಕ್ನೆಸ್ ಅನ್ನ ಹೊಂದಿರುವಂತಹ ಲ್ಯಾಪ್ಟಾಪ್ ಕಂಪ್ಲೀಟ್ಲಿ ರಿಸೈಕಲ್ಡ್ ಅಲ್ಯೂಮಿನಿಯಂ ಬಾಡಿ ಇಂದ ಆಗಿರುವಂತಹ ಲ್ಯಾಪ್ಟಾಪ್ ಆಯ್ತಾ ಜೊತೆಗೆ ನೀವು ನಂಬಲ್ಲ ಇದಕ್ಕೆ ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಸಹ ತಗೊಂಡಿದ್ದಾರೆ ಕ್ರೇಜಿ ವಿಷಯ ಈ ಒಂದು ಲ್ಯಾಪ್ಟಾಪ್ ಗೆ ಈ ಒಂದು ಫಾರ್ಮ್ ಫ್ಯಾಕ್ಟರಿಗೆ 21 ಮಿಲಿಟರಿ ಗ್ರೇಡ್ ಸರ್ಟಿಫಿಕೇಶನ್ ಅಂತ ಅಂದ್ರೆ ಸೂಪರ್ ವಿಷಯ ಅಂತೀನಿ ಇನ್ನು ಟಚ್ ಪ್ಯಾಡ್ ಗೆ ಬಂತು ಅಂದ್ರೆ ಒಂತರ ಗ್ಲಾಸಿ ತರ ಫೀಲ್ ಇದೆ ಬಟನ್ ಲೆಸ್ ತುಂಬಾ ದೊಡ್ಡದಾಗಿದೆ ಹೆವಿ ರೆಸ್ಪಾನ್ಸಿವ್ ಆಗಿ ಸಹ ಇದೆ ಒಂತರ ಬೆಸಲ್ ಲೆಸ್ ಆಕ್ಚುವಲ್ ಬೆಸಲ್ ಲೆಸ್ ಡಿಸ್ಪ್ಲೇ ನಮಗೆ ಸಿಗ್ತಾ ಇದೆ ಆ ಕಡೆ ಈ ಕಡೆ ಟಚ್ ಸ್ಕ್ರೀನ್ ಡಿಸ್ಪ್ಲೇ ಸಿಗ್ತಾ ಇದೆ ಟಚ್ ಕೂಡ ತುಂಬಾ ರೆಸ್ಪಾನ್ಸಿವ್ ಆಗಿದೆ.

ಫುಲ್ ಎಚ್ ಡಿ ಕ್ಯಾಮೆರಾ ಮೇಲ್ಗಡೆ ಇದೆ ಮತ್ತು ಕ್ಯಾಮೆರಾಗೆ ಪ್ರೈವಸಿ ಕವರ್ ಕೂಡ ಇಲ್ಲೇ ಕೊಟ್ಟಿದ್ದಾರೆ ಬೇಕು ಅಂದಾಗ ಮಾತ್ರ ನಾವು ಓಪನ್ ಮಾಡ್ಕೋಬಹುದು ಕೀಬೋರ್ಡ್ ಗೆ ಬಂತು ಅಂದ್ರೆ ಕೀ ಟ್ರಾವೆಲ್ ಚೆನ್ನಾಗಿದೆ ಸ್ಪೇಷಿಯಸ್ ಆಗಿದೆ ಎರಡು ಲೆವೆಲ್ ಇಂದು ಬ್ಯಾಕ್ ಲೈಟ್ ನಮಗೆ ಈ ಕೀಬೋರ್ಡ್ ಅಲ್ಲಿ ಸಿಕ್ತಾ ಇದೆ ಇಂಟೆಲ್ ಇವೋ ಸರ್ಟಿಫಿಕೇಶನ್ ಇದೆ lenovo ಲೋಗೋ ಸಹ ಇದೆ ಮತ್ತು ಇದರಲ್ಲಿ ಎರಡು ಸ್ಪೀಕರ್ ಸಿಗ್ತಾ ಇದೆ ಎರಡು ವಾಟ್ ಇದರ ಬಗ್ಗೆ ಆಮೇಲೆ ಮಾತಾಡ್ತೀನಿ ಜೊತೆಗೆ ಇಂಟರೆಸ್ಟಿಂಗ್ ಅನ್ಸಿದ್ದು ಈ ಒಂದು ಲ್ಯಾಪ್ಟಾಪ್ ಅಲ್ಲಿ ಪವರ್ ಬಟನ್ ಸೈಡ್ ಅಲ್ಲಿದೆ ನಮಗೆ ಯಾವ ರೀತಿ ಫೋನು ಟ್ಯಾಬ್ಲೆಟ್ ಅಲ್ಲಿ ಸೈಡ್ ಅಲ್ಲಿ ಇರುತ್ತೋ ಅದೇ ರೀತಿ ಇದರಲ್ಲಿ ಸೈಡಲ್ಲಿ ಕೊಟ್ಟಿದ್ದಾರೆ ಸೋ ಟ್ಯಾಬ್ಲೆಟ್ ರೀತಿಯಲ್ಲಿ ಯೂಸ್ ಮಾಡ್ಬೇಕಾದ್ರೆ ನಮಗೆ ಹೆವಿ ಈಸಿ ಆನ್ ಮಾಡ್ಕೊಳೋದಕ್ಕೆ ಅಲ್ಲ ಇಂಟರೆಸ್ಟಿಂಗ್ ಅಂತೀನಿ ಅವಶ್ಯಕತೆ ಇರುವಂತಹ ಎಲ್ಲಾ ಪೋರ್ಟ್ ಗಳು ನಮಗೆ ಇದರಲ್ಲಿ ಕೊಟ್ಟಿದ್ದಾರೆ ಒಂದು ಒಳ್ಳೆ ವಿಷಯ ಅಂತೀನಿ ಓವರ್ ಆಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ತುಂಬಾ ಯುನಿಕ್ ಆಗಿದೆ ಟು ಇನ್ ಒನ್ ಫಾರ್ಮ್ ಫ್ಯಾಕ್ಟರ್ ಅಲ್ಲಿ ನಮಗೆ ಸಿಕ್ತಾ ಇದೆ ಆಗ್ಲೇ ಹೇಳಿದಂಗೆ ಇದನ್ನ ನಾವು ಟ್ಯಾಬ್ಲೆಟ್ ರೀತಿಯಲ್ಲೂ ಯೂಸ್ ಮಾಡಬಹುದು ಟ್ಯಾಬ್ಲೆಟ್ ರೀತಿ ಸ್ವಿಚ್ ಆದಾಗ ಓರಿಯೆಂಟೇಶನ್ ಅಲ್ಲಿ ಚೇಂಜ್ ಆಗುತ್ತೆ ಇಲ್ಲಿರುವಂತಹ ಲೋಗೋಗಳೆಲ್ಲ ಸ್ವಲ್ಪ ದೊಡ್ಡದಾಗುತ್ತೆ ಮತ್ತು ಗೆಸ್ಚರ್ಸ್ ಗಳೆಲ್ಲ ಚೇಂಜ್ ಆಗುತ್ತೆ ಸೋ ಒಳ್ಳೆ ವಿಷಯ ಅಂತೀನಿ ಎರಡು ರೀತಿಯಲ್ಲಿ ಯೂಸ್ ಮಾಡಬಹುದು ಸೋ ಡಿಸೈನ್ ಬಿಲ್ಡ್ ಕ್ವಾಲಿಟಿ ಆಬ್ವಿಯಸ್ಲಿ ಬೆಂಕಿ ಅಂತೀನಿ ಈ ಲ್ಯಾಪ್ಟಾಪ್ ನ ಜೊತೆಗೆ ನಮಗೆ lenovo ದು ಡಿಜಿಟಲ್ ಪೆನ್ ಟು ಕೂಡ ಸಿಕ್ತಾ ಇದೆ ಇದರ ಒಳಗಡೆ ನಾವು ಸೆಲ್ ಹಾಕೋಬೇಕಾಗುತ್ತೆ ಆಯ್ತಾ ಬಿಲ್ಟ್ ಕ್ವಾಲಿಟಿ ಚೆನ್ನಾಗಿದೆ ಇದರದ್ದುನು ಎರಡು ಬಟನ್ ನಮಗೆ ಸಿಕ್ತಾ ಇದೆ ಮತ್ತು ಪ್ರೆಷರ್ ಸೆನ್ಸಿಟಿವ್ ಪೆನ್ ಆಯ್ತಾ ಆಗ್ಲೇ ಹೇಳಿದಂಗೆ ಗ್ರಾಫಿಕ್ ಡಿಸೈನರ್ ಗಳಿಗೆ ಹೆವಿ ಯೂಸ್ ಆಗುತ್ತೆ ಆಯ್ತಾ ಇದು ಲ್ಯಾಪ್ಟಾಪ್ ಕೂಡ ಹೌದು ವಿಂಡೋಸ್ ಲ್ಯಾಪ್ಟಾಪ್ ಆಗಿರೋದ್ರಿಂದ ಲಿಟ್ರಲಿ ಎಲ್ಲಾ ಸಾಫ್ಟ್ವೇರ್ ಗಳ ಸಪೋರ್ಟ್ ಇದೆ ಸೋ ಆರಾಮಾಗಿ ಡಿಸೈನ್ ಮಾಡೋದಕ್ಕೆಲ್ಲ ಹೆವಿ ಯೂಸ್ ಆಗುತ್ತೆ.

ಇವನ್ ಫೋಟೋಶಾಪ್ ಅಥವಾ ಇಲ್ಲಸ್ಟ್ರೇಟರ್ ಅಲ್ಲೂ ಕೂಡ ನಾವು ಆರಾಮಾಗಿ ಏನಾದ್ರು ಒಂದು ಗ್ರಾಫಿಕ್ ವರ್ಕ್ ಅನ್ನ ಮಾಡ್ಕೋಬಹುದು ಇದರ ಬಗ್ಗೆ ಆಮೇಲೆ ಮಾತಾಡ್ತೀನಿ ಇದು ಪ್ರೆಷರ್ ಸೆನ್ಸಿಟಿವಿಟಿ ಎಲ್ಲಾ ಹೆಂಗಿದೆ ಅಂತ ತಿಳಿಸಿಕೊಡ್ತೀನಿ ಆಮೇಲೆ ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಇದರಲ್ಲಿ ನಮಗೆ ಇಂಟೆಲ್ ಇಂದು ಲೇಟೆಸ್ಟ್ ಅಲ್ಟ್ರಾ ಸೀರೀಸ್ ನ ಪ್ರೊಸೆಸರ್ ಇದೆ ಇಂಟೆಲ್ ಕೋರ್ ಅಲ್ಟ್ರಾ ಫೈವ್ ಪ್ರೊಸೆಸರ್ ಆಯ್ತಾ ಇದೊಂದು ರೀತಿ ai ಗೆ ಅಂತ ಮಾಡಲಾಗಿರುವಂತಹ ಪ್ರೊಸೆಸರ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗೆ ಅಂತಾನೆ ಮಾಡಲಾಗಿರುವಂತಹ ಪ್ರೊಸೆಸರ್ ಇದರಲ್ಲಿ ನಮಗೆ 14 ಕೋರ್ಗಳು ಸಿಗ್ತಾ ಇದೆ ನಾಲಕ್ಕು ಪರ್ಫಾರ್ಮೆನ್ಸ್ ಕೋರ್ಗಳು ಎಂಟು ಎಫಿಷಿಯನ್ಸಿ ಕೋರ್ಗಳು ಮತ್ತು ಎರಡು ಲೋ ಪವರ್ ಕೋರ್ ಗಳು ಸಿಗ್ತಾ ಇದೆ ನಮಗೆ ಇದರಲ್ಲಿ 3d ಪರ್ಫಾರ್ಮೆನ್ಸ್ ಹೈಬ್ರಿಡ್ ಆರ್ಕಿಟೆಕ್ಚರ್ ಸಿಗ್ತಾ ಇದೆ ಇದೇನಪ್ಪಾ ಅಂದ್ರೆ ಇದರ ಬಗ್ಗೆ ಮುಂಚೆನೂ ಸಹ ತುಂಬಾ ಸಲ ಹೇಳಿದೀನಿ ಇದರಲ್ಲಿ ಥ್ರೆಡ್ ಡೈರೆಕ್ಟರ್ ಸಿಗುತ್ತೆ ಸೋ ಇದೇನಪ್ಪಾ ಮಾಡುತ್ತೆ ಅಂತ ಅಂದ್ರೆ ನಾವು ಯಾವ ರೀತಿ ವರ್ಕ್ ಮಾಡ್ತೀವಿ ಏನು ವರ್ಕ್ ಮಾಡ್ತಾ ಇರ್ತೀವಿ ಬ್ಯಾಕ್ಗ್ರೌಂಡ್ ವರ್ಕ್ ಮಾಡ್ತಾ ಇದೀವಿ ಇದನ್ನೆಲ್ಲ ನೋಡ್ಕೊಂಡು ಬಿಟ್ಟು ಈ ಥ್ರೆಡ್ ಡೈರೆಕ್ಟರ್ ಟಾಸ್ಕ್ ಅನ್ನ ಕೋರ್ ಗಳಿಗೆ ಅಸೈನ್ ಮಾಡುತ್ತೆ ಫಾರ್ ಎಕ್ಸಾಂಪಲ್ ನಾವು ಮೇನ್ ಏನೋ ಹೆವಿ ಹೈ ಪವರ್ಡ್ ಮೇನ್ ಏನೋ ಕೆಲಸ ಮಾಡ್ತಾ ಇದೀವಿ ಅಂತ ಅಂದ್ರೆ ಅದಕ್ಕೆ ಪರ್ಫಾರ್ಮೆನ್ಸ್ ಕೋರ್ ಗಳನ್ನ ಅಸೈನ್ ಮಾಡುತ್ತೆ ಬ್ಯಾಕ್ಗ್ರೌಂಡ್ ಏನಾದ್ರು ರನ್ ಆಗ್ತಾ ಇದೆ ಅಂತ ಅಂದ್ರೆ ಅದಕ್ಕೆ ಎಫಿಷಿಯನ್ಸಿ ಅಥವಾ ಲೋ ಪವರ್ ಕೋರ್ ಗಳನ್ನ ಅಸೈನ್ ಮಾಡುತ್ತೆ ಸೊ ಒಂದು ರೀತಿ ಈ ಕೆಲಸ ಇದು ಮಾಡಪ್ಪ ನೀನು ಅಂತ ಥ್ರೆಡ್ ಡೈರೆಕ್ಟರ್ ಅಸೈನ್ ಮಾಡುತ್ತೆ ಇದೆ ಒಂದು ರೀತಿ ಪರ್ಫಾರ್ಮೆನ್ಸ್ ಹೈಬ್ರಿಡ್ ಆರ್ಕಿಟೆಕ್ಚರ್ ಆಯ್ತಾ ಜೊತೆಗೆ ಲ್ಯಾಪ್ಟಾಪ್ ನಲ್ಲಿ ಇಂಟೆಲ್ ಅಡಾಪ್ಟಿವ್ ಬೂಸ್ಟ್ ಫೀಚರ್ ಸಹ ಇದೆ ಇದೇನಪ್ಪಾ ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ ಇರುವಂತಹ ಪ್ರೊಸೆಸರ್ ಇಂದು ಮ್ಯಾಕ್ಸಿಮಮ್ ಕ್ಲಾಕ್ ಸ್ಪೀಡ್ ಏನಿರುತ್ತೆ ಬೂಸ್ಟ್ ಕ್ಲಾಕ್ ಸ್ಪೀಡ್ ಅದಕ್ಕಿಂತ ಜಾಸ್ತಿ ಬೂಸ್ಟ್ ಮಾಡುತ್ತೆ ಅಂದ್ರೆ ಅದರ ಕೆಪೆಬಿಲಿಟಿಗಿಂತ ಜಾಸ್ತಿ ಔಟ್ಪುಟ್ ಪವರ್ ಅನ್ನ ಕೊಡುತ್ತೆ ಸೊ ಒಂದು ಒಳ್ಳೆ ವಿಷಯ ಅಂತೀನಿ ಮತ್ತು ಇದರಲ್ಲಿ ಇಂಟೆಲ್ ಅವರದು ಟರ್ಬೋ ಬೂಸ್ಟ್ ಮ್ಯಾಕ್ಸ್ 31 ಅಂತ ಇನ್ನೊಂದು ಫೀಚರ್ ಇದೇನಪ್ಪಾ ಅಂತ ಅಂದ್ರೆ ನಾವು ಏನು ಮೇನ್ ಕೆಲಸ ಮಾಡ್ತಾ ಇರ್ತೀವಿ ಪರ್ಫಾರ್ಮೆನ್ಸ್ ಕೆಲಸ ಮೇನ್ ಕೆಲಸ ಏನು ಮಾಡ್ತಾ ಇರ್ತೀವಿ ಇಂಪಾರ್ಟೆಂಟ್ ಕೆಲಸ ಆ ಒಂದು ಕೆಲಸಕ್ಕೆ ಹೆವಿ ಹೈ ಪವರ್ಡ್ ಕೋರ್ ನ ಅಸೈನ್ ಮಾಡುತ್ತೆ.

ಈ ಒಂದು ಫೀಚರ್ ಸಹ ಇದೆ ಈ ರೀತಿ ಅನೇಕ ಫೀಚರ್ ಗಳು ನಮಗೆ ಸಿಕ್ತಾ ಇದೆ ಇನ್ನು ಗ್ರಾಫಿಕ್ ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ ಇಂಟೆಲ್ ಇಂದು ಆರ್ಕ್ ಗ್ರಾಫಿಕ್ ಸಿಗ್ತಾ ಇದೆ ಸೋ ಈ ಒಂದು ಲ್ಯಾಪ್ಟಾಪ್ ಯಾವ ರೀತಿ ಬಿಲ್ಡ್ ಮಾಡಿದ್ದಾರೆ ಅಂತ ಅಂದ್ರೆ ಎಐ ಕೆಲಸಕ್ಕೂ ವರ್ಕ್ ಆಗ್ಬೇಕು ಅಥವಾ ನೀವು ಹೆವಿ ಏನು ಆಫೀಸ್ ವರ್ಕ್ ಮಾಡ್ತಾ ಇದ್ದೀರಾ ಅಥವಾ ಎಡಿಟಿಂಗ್ ವರ್ಕ್ ಮಾಡ್ತಾ ಇದ್ದೀರಾ ಅದಕ್ಕೂ ವರ್ಕ್ ಆಗ್ಬೇಕು ಬ್ಯಾಟರಿ ಕೂಡ ತುಂಬಾ ಚೆನ್ನಾಗಿ ಬರಬೇಕು ಗ್ರಾಫಿಕ್ಸ್ ಎಲ್ಲಾ ತುಂಬಾ ಚೆನ್ನಾಗಿ ಕಾಣಬೇಕು ಸೋ ಎಲ್ಲಾ ವಿಷಯಗಳನ್ನು ತಲೆ ಹಿಡ್ಕೊಂಡು ಈ ಒಂದು ಲ್ಯಾಪ್ಟಾಪ್ ಅನ್ನ ಬಿಲ್ಡ್ ಮಾಡಲಾಗಿದೆ ಜೊತೆಗೆ ಇದು ಇಂಟೆಲ್ ಇಂದು evo ಸರ್ಟಿಫಿಕೇಶನ್ ಹೊಂದಿರುವಂತಹ ಲ್ಯಾಪ್ಟಾಪ್ ಇಂಟೆಲ್ ಅವರು ಸುಮ್ ಸುಮ್ಮನೆ ಎಲ್ಲಾ ಲ್ಯಾಪ್ಟಾಪ್ ಗಳಿಗೂ ಈ ಒಂದು evo ಬ್ಯಾಡ್ಜ್ ಅನ್ನ ಕೊಡಲ್ಲ ಕೆಲವೊಂದು ಕ್ರೈಟೀರಿಯಾಗಳನ್ನ ಅದು ಫುಲ್ಫಿಲ್ ಮಾಡಿದ್ರೆ ಮಾತ್ರ ಲ್ಯಾಪ್ಟಾಪ್ ಗೆ ಬ್ಯಾಡ್ಜ್ ಅನ್ನ ಕೊಡ್ತಾರೆ ಆ ಲ್ಯಾಪ್ಟಾಪ್ ನಲ್ಲಿ ಫಾರ್ ಎಕ್ಸಾಂಪಲ್ ವೈಫೈ ಸಿಕ್ಸ್ ಇರಬೇಕಾಗುತ್ತೆ ಥಂಡರ್ ಬೋಲ್ಟ್ ಫೋರ್ ಪೋರ್ಟ್ ಇರಬೇಕಾಗುತ್ತೆ ಪರ್ಫಾರ್ಮೆನ್ಸ್ ತುಂಬಾ ಚೆನ್ನಾಗಿರಬೇಕಾಗುತ್ತೆ ಬ್ಯಾಟರಿ ಲೈಫ್ ಚೆನ್ನಾಗಿ ಬರಬೇಕಾಗುತ್ತೆ ಓಪನ್ ಮಾಡಿದ ತಕ್ಷಣ ಪಟ್ ಅಂತ ಇನ್ಸ್ಟೆಂಟ್ ಆಗಿ ಆಗ್ಬೇಕಾಗುತ್ತೆ ಆಯ್ತಾ ಈ ರೀತಿ ಅನೇಕ ಕ್ರೈಟೀರಿಯಾಗಳು ಇರುತ್ತೆ ಅದನ್ನೆಲ್ಲ ಫಾಲೋ ಆದ್ರೆ ಮಾತ್ರ ಈ ಒಂದು ಬ್ಯಾಡ್ಜ್ ಅನ್ನ ಕೊಡ್ತಾರೆ ಒಂದು ಒಳ್ಳೆ ವಿಷಯ ಇದಕ್ಕೆ ಇಂಟೆಲ್ ಇವೋ ಬ್ಯಾಡ್ಜ್ ಅನ್ನ ಕೊಟ್ಟಿದ್ದಾರೆ ಇನ್ನು ಈ ಲ್ಯಾಪ್ಟಾಪ್ ಇಂದು ಎಐ ಇಂಟಿಗ್ರೇಶನ್ ಬಗ್ಗೆ ಮಾತನಾಡಬೇಕು ಅಂದ್ರೆ ಇದರಲ್ಲಿ ನಮಗೆ ಇಂಟೆಲ್ ಇಂದು ಎಐ ಬೂಸ್ಟ್ ಫೀಚರ್ ಸಿಗ್ತಾ ಇದೆ ಇದರಲ್ಲಿ ಇರುವಂತಹ ಎಐ ಇಂಜಿನ್ ಹೆಂಗಪ್ಪ ಅಂತ ಅಂದ್ರೆ ಪ್ರೊಸೆಸರ್ ಗೆ ಜಿಪಿಯು ಗೆ ಜಾಸ್ತಿ ಸ್ಟ್ರೆಸ್ ಅನ್ನ ಕೊಡಲ್ಲ ಅದೇ ಮೆಜಾರಿಟಿ ಆಫ್ ದ ಕೆಲಸವನ್ನ ಮಾಡ್ಕೊಂಡು ಬಿಡುತ್ತೆ ಒಂದು ಒಳ್ಳೆ ವಿಷಯ ಅಂತೀನಿ ಕೆಲವೊಂದು ಯೂಸ್ ಕೇಸಸ್ ಹೇಳ್ಬೇಕು.

ನಾವು ಇತ್ತೀಚಿಗೆ ವಿಡಿಯೋ ಎಡಿಟಿಂಗ್ ಮಾಡ್ಬೇಕಾದ್ರೆ ಪ್ರೀಮಿಯರ್ ನಲ್ಲಿ ಅಥವಾ ಡೆವಿಂಚಿನಲ್ಲಿ ಕೆಲವೊಂದು ಎಐ ಫೀಚರ್ ಬಂದ್ಬಿಟ್ಟಿದೆ ಅದೇ ಆಟೋಮ್ಯಾಟಿಕ್ ಆಗಿ ಕಟ್ಸನ್ ಮಾಡ್ಕೊಂಡು ಬಿಡುತ್ತೆ ನಮ್ಮ ಭಾಷೆಯಲ್ಲಿ ಇಲ್ಲ ಇಂಗ್ಲಿಷ್ ಅಲ್ಲಿ ಏನಾದ್ರು ನೀವು ವಿಡಿಯೋ ಮಾಡಿದ್ರೆ ಅದೇ ಆಟೋಮ್ಯಾಟಿಕ್ ಕಟ್ ಮಾಡಿಕೊಂಡು ಬಿಡುತ್ತೆ ಆಟೋಮ್ಯಾಟಿಕ್ ಆಗಿ ಅದೇ ನಿಮಗೆ ಬಿ ರೋಲ್ಸ್ ಅನ್ನು ಕೂಡ ಹಾಕ್ಬಿಡುತ್ತೆ ಈ ರೀತಿ ಎಐ ವರ್ಕ್ ಅನ್ನ ಈ ಒಂದು ಪ್ರೊಸೆಸರ್ ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡುತ್ತೆ ಈ ಒಂದು ಎಐ ಇಂಜಿನ್ ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡುತ್ತೆ ಜೊತೆಗೆ ಫೋಟೋಶಾಪ್ ಮತ್ತು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಲ್ಲಿ ನಿಮಗೆ ಜನರೇಟಿವ್ ಎಐ ಫೀಚರ್ ನಿಮಗೆ ಫೋಟೋಸ್ ಅಂಡ್ ಲಿಟ್ರಲಿ ಏನು ಇಲ್ಲದೆ ಇರೋದನ್ನ ಇರೋ ರೀತಿ ಮಾಡೋ ತರ ಎಐ ಜನರೇಟಿವ್ ಫೀಚರ್ ಎಲ್ಲಾ ಬಂದ್ಬಿಟ್ಟಿದೆ ಸೊ ಅದನ್ನೆಲ್ಲ ತುಂಬಾ ಫಾಸ್ಟ್ ಆಗಿ ಮಾಡುತ್ತೆ ಜೊತೆಗೆ ನಮಗೆ ಪರ್ಸನಲ್ ಅಸಿಸ್ಟೆಂಟ್ ಡೆಡಿಕೇಟೆಡ್ ಒಂದು ಕೋ ಪೈಲಟ್ ಕೀನ ಕೊಟ್ಟುಬಿಟ್ಟಿದ್ದಾರೆ ಆಯ್ತಾ ಸೋ ಆ ಒಂದು ಫೀಚರ್ ನ ಕೂಡ ತುಂಬಾ ಫಾಸ್ಟ್ ಆಗಿ ರೆಸ್ಪಾನ್ಸಿವ್ ಆಗಿ ಮಾಡುತ್ತೆ ಬೇರೆ ಲ್ಯಾಪ್ಟಾಪ್ ಗಳಿಗೆ ಕಂಪೇರ್ ಮಾಡ್ಕೊಂಡ್ರೆ ನಾರ್ಮಲ್ ಲ್ಯಾಪ್ಟಾಪ್ ಗಳಿಗೆ ಕಂಪೇರ್ ಮಾಡ್ಕೊಂಡ್ರೆ ನಾರ್ಮಲ್ ಪ್ರೊಸೆಸರ್ ಗೆ ಕಂಪೇರ್ ಮಾಡ್ಕೊಂಡ್ರೆ ಇದು ಸ್ವಲ್ಪ ಫಾಸ್ಟ್ ಆಗಿ ಮಾಡುತ್ತೆ ಏನಕ್ಕೆ ಅಂದ್ರೆ ಇದು ಎಐ ಗೆ ಅಂತಾನೆ ಮಾಡಲಾಗಿರುವಂತಹ ಪ್ರೊಸೆಸರ್ ಜೊತೆಗೆನೇ ನಮಗೆ ಇದರಲ್ಲಿ lenovo ದವರದು ವ್ಯಾಂಟೇಜ್ ಸಾಫ್ಟ್ವೇರ್ ಸಪೋರ್ಟ್ ಸಹ ಇದೆ ಇದರ ಜೊತೆಗೆ lenovo ai ಇಂಜಿನ್ ಪ್ಲಸ್ ಸಹ ನಮಗೆ ಇದರಲ್ಲಿ ಸಿಕ್ತಾ ಇದೆ ವಿಂಡೋಸ್ ಇಂದು ಸ್ಟುಡಿಯೋ ಎಫೆಕ್ಟ್ಸ್ ಗಳು ಕೂಡ ನಮಗೆ ಇದರಲ್ಲಿ ಸಿಗುತ್ತೆ ಸೋ ಬ್ಯಾಕ್ಗ್ರೌಂಡ್ ರಿಮೂವ್ ಮಾಡೋದು ಆಗಿರಬಹುದು ಎಫೆಕ್ಟ್ಸ್ ಹಾಕೋದು ಆಗಿರಬಹುದು ಮತ್ತು ನಿಮ್ಮ ಮುಖವನ್ನ ತುಂಬಾ ಚೆನ್ನಾಗಿ ಕಾಣೋ ರೀತಿ ಮಾಡುತ್ತೆ.

ವಿಡಿಯೋ ಕಾಲ್ ಅಲ್ಲಿ ಎಲ್ಲಾ ಸೋ ಒಂದು ಒಳ್ಳೆ ವಿಷಯ ಅಂತೀನಿ ಮತ್ತು ಈ ಟಚ್ ಪಾಡ್ ಮತ್ತೆ ಟಚ್ ಸ್ಕ್ರೀನ್ ನಮಗೆ ಹೆಂಗಪ್ಪಾ ಅಂದ್ರೆ ಇದು ಟ್ಯಾಬ್ ರೀತಿ ಕನ್ವರ್ಟ್ ಆದಾಗ ರೈಟ್ ಇತರ ಸ್ವೈಪ್ ಮಾಡಿದ್ರೆ ಸಾಕು ನಮಗೆ ಅಲ್ಲೇ ಬ್ರೈಟ್ನೆಸ್ ಅಡ್ಜಸ್ಟ್ ಮಾಡ್ಕೊಳೋದಕ್ಕೆಲ್ಲ ಸಿಕ್ಕಿಬಿಡುತ್ತೆ ಅಂದ್ರೆ ನಾವು ನೋಡಿ ಲ್ಯಾಪ್ಟಾಪ್ ಯೂಸ್ ಮಾಡೋದು ಡಿಫರೆಂಟ್ ಟ್ಯಾಬ್ ಯೂಸ್ ಮಾಡೋದು ಡಿಫರೆಂಟ್ ಅದಕ್ಕೆ ಆ ಸಾಫ್ಟ್ವೇರ್ ಅಡಾಪ್ಟ್ ಆಗ್ಬಿಡುತ್ತೆ ಒಂದು ಒಳ್ಳೆ ವಿಷಯ ಅಂತೀನಿ ನಂತರ ಏನೋ ಒಂದು ಸ್ಮಾರ್ಟ್ ನಾಯ್ಸ್ ಕ್ಯಾನ್ಸಲೇಷನ್ ಫೀಚರ್ ನೀವು ಕಾರಲ್ಲಿ ಮಾತನಾಡ್ತಿರಬೇಕಾದ್ರೆ ಬ್ಯಾಕ್ಗ್ರೌಂಡ್ ನಾಯ್ಸ್ ಏನಾದ್ರು ಇದ್ರೆ ಅಥವಾ ಎಕೋ ಏನಾದ್ರು ಹೆವಿ ಬರ್ತಾ ಇದೆ ಅಂತ ಅಂದ್ರೆ ಅಥವಾ ಕೀಬೋರ್ಡ್ ಸೌಂಡ್ ಇದ್ರೆ ಅದನ್ನೆಲ್ಲ ರಿಮೂವ್ ಮಾಡ್ಬಿಡುತ್ತೆ ಒಂದು ಒಳ್ಳೆ ವಿಷಯ ಅಂತೀನಿ ಮತ್ತು ಮಾಡ್ರನ್ ಸ್ಟ್ಯಾಂಡ್ ಬೈ ಅಂತ ಹೆವಿ ಯೂನಿಕ್ ಫೀಚರ್ ಅನ್ನಿಸ್ತು ನೀವು ಈವನ್ ಡಿಸ್ಪ್ಲೇ ಕ್ಲೋಸ್ ಮಾಡಿರ್ತೀರಾ ಆಯ್ತಾ ಕ್ಲೋಸ್ ಮಾಡಿದಾಗಲೂ ಕೂಡ ಬ್ಯಾಕ್ಗ್ರೌಂಡ್ ಅಲ್ಲಿ ತುಂಬಾ ಕಡಿಮೆ ಪವರ್ ನ ಕನ್ಸುಮ್ ಮಾಡ್ಕೊಂಡು ಇಮೇಲ್ ಬರೋದಕ್ಕೆ ಆಗಿರಬಹುದು ಅಥವಾ ನಿಮ್ಮದೇನಾದ್ರು ವಿಂಡೋಸ್ ಅಪ್ಡೇಟ್ ಏನಾದ್ರು ಇದೆ ಅಂತ ಅಂದ್ರೆ ಬ್ಯಾಕ್ಗ್ರೌಂಡ್ ಅಲ್ಲೇ ಆಗ್ತಾ ಇರುತ್ತೆ ಒಂದು ಒಳ್ಳೆ ವಿಷಯ ಆಯ್ತಾ ಅಂದ್ರೆ ತುಂಬಾ ಜಾಸ್ತಿ ಪವರ್ ನ ಕೂಡ ಕನ್ಸುಮ್ ಮಾಡಲ್ವಂತೆ ಇದು ಸೋ ಒಂದು ಒಳ್ಳೆ ವಿಷಯ ಅಂತೀನಿ ಮತ್ತು ಇದರಲ್ಲಿ ನಮಗೆ ಸ್ಮಾರ್ಟ್ ಸೆಕ್ಯೂರಿಟಿ ಫೀಚರ್ ಎಲ್ಲಾ ಕೊಟ್ಟಿದ್ದಾರೆ ಮತ್ತು ಕ್ಯಾಲಿಬ್ರೇಶನ್ ಎಲ್ಲಾ ತುಂಬಾ ಚೆನ್ನಾಗಿ ಮಾಡಿದರಂತೆ ಆಯ್ತಾ ಮಲ್ಟಿ ಟಾಸ್ಕ್ ಮಾಡೋದಕ್ಕೆ ಅಂದ್ರೆ ಎರಡು ರೀತಿಯಲ್ಲೂ ಕೂಡ ತುಂಬಾ ಚೆನ್ನಾಗಿ ಆಪ್ಟಿಮೈಸ್ ಆಗಿದೆ ಟ್ಯಾಬ್ ರೀತಿಯಲ್ಲೂ ಚೆನ್ನಾಗಿ ಆಗ್ಬೇಕು ಲ್ಯಾಪ್ಟಾಪ್ ರೀತಿಯಲ್ಲೂ ಚೆನ್ನಾಗಿ ವರ್ಕ್ ಆಗ್ಬೇಕು ಈ ರೀತಿ ಇನ್ನು ಕನೆಕ್ಟಿವಿಟಿ ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ನಮಗೆ ಇದರಲ್ಲಿ ವೈಫೈ 6e ಸಿಕ್ತಾ ಇದೆ ಇದು ಇಂಟೆಲ್ ಫೀಚರ್ ಆಯ್ತಾ ಮತ್ತು ಬ್ಲೂಟೂತ್ 52 ಕೂಡ ನಮಗೆ ಇದರಲ್ಲಿ ಸಿಕ್ತಾ ಇದೆ ಜೊತೆಗೆ ಇದರಲ್ಲಿ lp ddr 5x ಇಂದು 16 gb ರಾಮ್ ಸಿಕ್ತಾ ಇದೆ ಮತ್ತು 1 tb nvme ssd ಆಯ್ತಾ ಜೆನ್ ಫೋರ್ ಹೆವಿ ಫಾಸ್ಟ್ ಆಗಿ ರೀಡ್ ರೈಟ್ ಆಗುತ್ತೆ ಮತ್ತು ಇದರಲ್ಲಿ ಇರುವಂತಹ ರಾಮ್ ನಾವು ಅಪ್ಗ್ರೇಡ್ ಮಾಡೋದಕ್ಕೆ ಆಗಲ್ಲ ಆಯ್ತಾ 16 gb ಅಲ್ಲೇ ಯೂಸ್ ಮಾಡಬೇಕಾಗುತ್ತೆ.

ಫಾಸ್ಟ್ ರಾಮ್ ಒಟ್ಟಿಗೆ 5x ಇನ್ನು ಡಿಸ್ಪ್ಲೇ ಗೆ ಬಂತು ಅಂದ್ರೆ ಈ ಲ್ಯಾಪ್ಟಾಪ್ ಅಲ್ಲಿ 14 ಇಂಚಿಂದು ಫುಲ್ ಎಚ್ ಡಿ ರೆಸೋಲ್ಯೂಷನ್ ಹೊಂದಿರುವಂತ ಓಲ್ಡ್ ಡಿಸ್ಪ್ಲೇ ಆಯ್ತಾ ಅದು ಕೂಡ ಟಚ್ ಸ್ಕ್ರೀನ್ ಡಿಸ್ಪ್ಲೇ ಸಕ್ಕತ್ತಾಗಿದೆ ಇದು ಡಾಲ್ಬಿ ವಿಷನ್ ಡಿಸ್ಪ್ಲೇ ಆಯ್ತಾ ಎಚ್ ಡಿಆರ್ ಸರ್ಟಿಫೈಡ್ ಡಿಸ್ಪ್ಲೇ ಸಕ್ಕತ್ತಾಗಿದೆ 10 ಪಾಯಿಂಟ್ ಟಚ್ ಆಯ್ತಾ ಮಲ್ಟಿ ಟಚ್ ಫೀಚರ್ ಎಲ್ಲಾ ಸಿಗ್ತಾ ಇದೆ ಆಂಟಿ ಫಿಂಗರ್ ಪ್ರಿಂಟ್ ಅಲ್ಲ ಅಂತಾರೆ ಬಟ್ ಕೆಲವೊಂದು ಕಡೆ ಫಿಂಗರ್ ಪ್ರಿಂಟ್ ಕಾಣುತ್ತೆ ಬಟ್ ಸ್ಟಿಲ್ ಡಿಸ್ಪ್ಲೇ ಅಂತೂ ಬೆಂಕಿ ಹೆವಿ ಬ್ರೈಟ್ ಆಗಿದೆ ವಿವಿಡ್ ಆಗಿದೆ ಕಲರ್ಸ್ 600 ನಿಟ್ಸ್ ನ ಪೀಕ್ ಬ್ರೈಟ್ನೆಸ್ ಲ್ಯಾಪ್ಟಾಪ್ ಗೆ 600 ನಿಟ್ಸ್ ಅಂತ ಅಂದ್ರೆ ಕ್ರೇಜಿ ಈಜಿ ಅಂತ ಅನ್ಬೋದು 60 ಹರ್ಟ್ಸ್ ಆಯ್ತಾ ಸ್ವಲ್ಪ ಜಾಸ್ತಿ ಕೊಟ್ಟಿದ್ರೆ ಇನ್ನು ಚೆನ್ನಾಗಿರ್ತಿತ್ತು 100% ಡಿಸಿ ಐಪಿ ತ್ರೀ ಕಲರ್ ಗಮೆ ಎಲ್ಲಾ ಇದೆ ಸೋ ಅಕ್ಯುರೇಟ್ ಕಲರ್ಸ್ ನೀವೇನಾದ್ರು ಆ ಗ್ರಾಫಿಕ್ ಡಿಸೈನಿಂಗ್ ಅಥವಾ ಫೋಟೋಶಾಪ್ ಎಲ್ಲೋ ಮಾಡ್ತೀರಾ ಅಂದ್ರೆ ಕಲರ್ಸ್ ಎಲ್ಲಾ ಹೆವಿ ಅಕ್ಯುರೇಟ್ ಆಗಿ ನಿಮಗೆ ಇದರಲ್ಲಿ ಸಿಗುತ್ತೆ ಮತ್ತು ಕಡಿಮೆ ಬ್ಲೂ ಲೈಟ್ ಅನ್ನ ಇದು ಎಮಿಟ್ ಮಾಡುತ್ತಂತೆ ಇನ್ನು ಈ ಒಂದು lenovo ದು ಡಿಜಿಟಲ್ ಪೆನ್ ಟು ಬಗ್ಗೆ ಮಾತನಾಡಬೇಕು ಅಂತ ಅಂದ್ರೆ ನಮಗೆ 4096 ಪ್ರೆಷರ್ ಸೆನ್ಸಿಟಿವಿಟಿ ಸಿಗುತ್ತೆ ಆಯ್ತಾ ಸೋ ನೀವು ಇದರ ಮೇಲೆ ಏನಾದ್ರು ಬರೀತಾ ಇದ್ದೀರಾ ಅಂತ ಅಂದ್ರೆ ನೀವು ಪ್ರೆಷರ್ ಹಾಕ್ಬಿಟ್ಟು ಬರೆದ್ರೆ ನಾವು ಹೆಂಗೆ ಪೆನ್ಸಿಲ್ ಅಲ್ಲಿ ಪ್ರೆಷರ್ ಹಾಕಿದ್ರೆ ದಪ್ಪ ಬರುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments