ಫೈನಲಿ ಇವತ್ತು ನನ್ನ ಮುಂದೆ OnePlus ಅವರು ಹೊಸದಾಗಿ ಲಾಂಚ್ ಮಾಡಿದಂತ OnePlus 15 ಸ್ಮಾರ್ಟ್ ಫೋನ್ ಇದೆ. ಒಂದು ಯೂಸರ್ ಮ್ಯಾನ್ಯುವಲ್ ಕ್ವಿಕ್ ಸ್ಟಾರ್ಟ್ ಗೈಡ್ ಮತ್ತೆ ವಾರಂಟಿ ಕಾರ್ಡ್ ಮತ್ತೊಂದು ಬ್ಯಾಕ್ ಕವರ್ನ ಕೊಟ್ಟಿದ್ದಾರೆ ರಬ್ಬರಿ ಫಿನಿಶ್ ಅನ್ನ ಹೊಂದಿರುವಂತ ಬ್ಯಾಕ್ ಕವರ್ ನಂತರ ನಮಗೆ ಡೈರೆಕ್ಟ್ಆಗಿ ಈ ಒಂದು ಸ್ಮಾರ್ಟ್ ಫೋನ್ ನೋಡೋಕೆ ಸಿಗುತ್ತೆ ತುಂಬಾ ಸಾಲಿಡ್ ಅಂತ ಅನಿಸ್ತಾ ಇದೆ ಇದನ್ನ ಪಕ್ಕಕ್ಕೆ ಇಟ್ಟರೆ ಇದರ ಒಳಗಡೆ ನಮಗೆ ಒಂದು ಚಾರ್ಜರ್ ಇದೆ ಇದು 120 ವಾಟ್ ನ ಸೂಪರ್ ಉಕ್ ಚಾರ್ಜರ್ ತುಂಬಾ ಕಾಂಪ್ಯಾಕ್ಟ್ ಆಗಿ ಇದೆ ನಂತರ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಟೈಪ್ ಎ ಇಂದ ಟೈಪ್ ಸಿ ಕೇಬಲ್ನ ಕ್ವಾಲಿಟಿ ಚೆನ್ನಾಗಿದೆ ಕೆಂಪು ಬಣ್ಣದ ಕೇಬಲ್ ಇನ್ನು ಕೊನೆಯದಾಗಿ ಒಂದು ಸಿಮ್ ಎಜೆಕ್ಷನ್ ಪಿನ್ ಕೊಟ್ಟಿದ್ದಾರೆ ಇದನ್ನ ಬಿಟ್ರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಗತಾ ಇಲ್ಲ ಇನ್ನು ಡೈರೆಕ್ಟಆಗಿ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಈ ರೀತಿ ನೋಡಕೆ ಸಿಗುತ್ತೆ ತುಂಬಾ ಸಾಲಿಡ್ ಬಿಲ್ಡ್ ಪ್ರೀಮಿಯಂ ಲುಕ್ ಲುಕ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಅದರಲ್ಲೂ ಈ ಒಂದು ಪರ್ಟಿಕ್ಯುಲರ್ ಕಲರ್ ಅಂತೂ ಸಕತ್ತಾಗಿದೆ ಅಂತ ಅನ್ನಿಸ್ತಾ ಇದೆ ಸಾಲಿಡ್ ಆಗಿದೆ ಕ್ಲಾಸಿಕ್ ಕಲರ್ ಅಂತ ಅನ್ನಿಸ್ತಾ ಇದೆ ಈ ಸ್ಮಾರ್ಟ್ ಫೋನ್ 215ಗ್ರಾಂ ವೆಟ್ ಇದೆ ಮತ್ತು 8.2 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಈ ಫೋನ್ನ ಫ್ರಂಟ್ ಅಲ್ಲಿ ನಮಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಡಕ್ಷನ್ ಇದೆ ಆಯ್ತಾ ಸೋವಿಕ್ಸ್ 2 ಒನ್ ಆಫ್ ದ ಸ್ಟ್ರಾಂಗೆಸ್ಟ್ ಗ್ಲಾಸ್ ಆಯ್ತಾ ಅವರದು ಸಿರಾಮಿಕ್ ಶೀಲ್ಡ್ ಅಂತ ಒಂದು ಬರುತ್ತೆ.
ಈ ಫೋನ್ ಹಿಂದೆಗರಿಲ್ಲಾ ಗ್ಲಾಸ್ 7i ಪ್ರೊಟೆಕ್ಷನ್ ಇದು ಕೂಡ ಅಂತ ಇರೋದ್ರಲ್ಲಿ ಅಂದ್ರೆ ಸ್ಟ್ರಾಂಗ್ನ ಏನೆ ಬಟ್ ಫ್ಲಾಗ್ಶಿಪ್ ಲೆವೆಲ್ ಗ್ಲಾಸ್ ಅಲ್ಲ ಅಂತೀನಿ ಆಯ್ತ ಒಟ್ಟಲ್ಲಿ ಫ್ರಂಟ್ ಟು ಬ್ಯಾಕ್ ಗ್ಲಾಸ್ ನ್ನ ಕೊಟ್ಟಿದ್ದಾರೆ ಒಳ್ಳೆ ವಿಷಯ ನಮಗೆ ಫ್ರಂಟ್ ಅಲ್ಲಿ ಒಂದು ಸಣ್ಣ ಪಂಚುವಲ್ ಕ್ಯಾಮೆರಾ ಇದೆ ಯೂನಿಫಾರ್ಮ್ ಬೆಸಲ್ಸ್ ಬೆಸಲ್ಸ್ ಎಲ್ಲ ಆಕ್ಚುಲಿ ತುಂಬಾ ಕಡಿಮೆ ಇದೆ ಕೇವಲ 1.15 ಒಂದು ಐದು mm ಥಿಕ್ನೆಸ್ ಹೊಂದಿರುವಂತ ಬೆಸಲ್ಸ್ ಸೊ ಚೆನ್ನಾಗಿದೆ ಫ್ರಂಟ್ ಇಂದ ಚೆನ್ನಾಗಿ ಕಾಣುತ್ತೆ. ಎಂದಕ್ಕೆ ಬಂತು ಅಂತ ಅಂದ್ರೆ ಆಗ್ಲೇ ಹೇಳಿದಂಗೆ ಗೊರಿಲ್ಲಾ ಗ್ಲಾಸ್ ಸೆವೆನ್ ಐ ಒಂತರ ಮ್ಯಾಟ್ ಫಿನಿಷ್ ಸ್ಮಡ್ಜಸ್ ನಂಗೆ ಅನಿಸಂಗೆ ಅಷ್ಟಾಗಿ ಕಾಣಲ್ಲ ನೀವು ಆಕ್ಚುಲಿ ಹಿಂಗ ಅಂದ್ರೆ ಸ್ಕ್ರಾಚ್ ಆಗುತ್ತೆ ಆಯ್ತು ಹಿಂದಗಡೆ ಲೈನ್ ಬಂದ್ಬಿಡುತ್ತೆ ಬಟ್ ವರಸಿದ್ರೆ ಹೋಗ್ಬಿಡುತ್ತೆ ಸೋ ಒಳ್ಳೇದು ಆಯ್ತಾ ಒಂತರ ಲೈಟ್ ಆಗಿ ಸ್ಕ್ರಾಚ್ ರೆಸಿಸ್ಟೆಂಟ್ ಒಂದೊಂದು ಅಂತ ಜೋರಾಗಿ ಎಳೆದುಬಿಟ್ರೆ ಶಾರ್ಪ್ ಆಬ್ಜೆಕ್ಟ್ ಅಲ್ಲಿ ಹಂಗೆ ಕೂತ್ಕೊಳ್ಳುತ್ತೆ ಆದಷ್ಟು ಬ್ಯಾಕ್ ಕವರ್ ಹಾಕೊಳ್ಳೋದಕ್ಕೆ ಟ್ರೈ ಮಾಡಿ ಆಯ್ತಾ ಮತ್ತೆ ಹಿಂದಗಡೆ ನಮಗೆ ಟ್ರಿಪಲ್ ಕ್ಯಾಮೆರಾ ಸೆಟ್ಪ್ ಸಿಗತಾ ಇದೆ ಮತ್ತು ಸಿಂಗಲ್ ಎಲ್ಇಡಿ ಫ್ಲಾಶ್ ದೊಡ್ಡದಾಗಿದೆ ಫ್ಲಾಶ್ ಮಾತ್ರ ಹಿಂಗಡೆಯಿಂದ ಚೆನ್ನಾಗಿ ಕಾಣುತ್ತೆ ಈ ಒಂದು ಸ್ಮಾರ್ಟ್ ಫೋನ್ ಈ ಫೋನ್ಲ್ಲಿ ನಮಗೆ ಅಲ್ಯುಮಿನಿಯಂ ಫ್ರೇಮ್ ಸಿಗತಾ ಇದೆ ಇದಕ್ಕೆ ಒಂದು ಕೋಟಿಂಗ್ ಮಾಡಿದ್ದಾರೆ ಆಯ್ತಾ ಸಿರಾಮಿಕ್ ಮೆಟಲ್ ಕೋಟಿಂಗ್ ಅಂತ ಕರೀತಾರೆ ಸೋ ಸಾಲಿಡ್ ಆಗಿದೆ ಯುಎಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದು ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ಇಲ್ಲ ಎರಡು ನ್ಯಾನೋ ಸಿಮ್ ನ್ನ ನೀವು ಹಾಕಬಹುದು ಮತ್ತು ಈ ಫೋನ್ಲ್ಲಿ ಐಆರ್ ಬ್ಲಾಸ್ಟರ್ ಸಹ ಇದೆ.
ಐಆರ್ ಸಪೋರ್ಟ್ ಆಗುವಂತ ಡಿವೈಸ್ ಅನ್ನ ಈ ಫೋನ್ ಕಂಟ್ರೋಲ್ ಮಾಡಬಹುದು ಜೊತೆಗೆ ಇನ್ನೊಂದು ಇಂಟರೆಸ್ಟಿಂಗ್ ಅನ್ಸಿದ್ದು ಕಳೆದ ಬಾರಿ ಕೂಡ ಇತ್ತು ಪ್ಲಸ್ ಕೀಯನ್ನ ಈ ಫೋನ್ಗೆ ಕೊಟ್ಟಿದ್ದಾರೆ ಸೋ ಡೆಡಿಕೇಟೆಡ್ ಎಐ ಟ್ರಿಗರ್ ಬಟನ್ ಸೋ ಜರ್ನಲ್ ಎಲ್ಲ ಮೇಂಟೈನ್ ಮಾಡ್ತೀರಾ ಅಂದ್ರೆ ಸೊ ಇದನ್ನ ಪ್ರೆಸ್ ಮಾಡಿ ನೀವು ಯೂಸ್ ಮಾಡಬಹುದು ಇದನ್ನ ಕಸ್ಟಮೈಸ್ ಕೂಡ ನೀವು ಬೇಕು ಅಂದ್ರೆ ಮಾಡಿಕೊಳ್ಳಬಹುದು. ಇನ್ನು ಈ ಫೋನ್ನಲ್ಲಿ ಐಪಿ 66, ಐಪಿ 68 ಮತ್ತು ಐಪಿ 69 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ನಮಗೆ ಸಿಗತಾ ಇದೆ. ಇದರ ಜೊತೆಗೆ ಇನ್ನೊಂದು ಹೊಸ ರೇಟಿಂಗ್ ಐಪಿ 69k ಅಂತ ಆಯ್ತಾ ಸೋ ಅದು 2ಮೀಟರ್ ಒಳಗಡೆ ತಂಕನು ಕೂಡ ರೆಸಿಸ್ಟೆಂಟ್ ಆಗಿರುತ್ತೆ ಬರಿ ಐಪಿ 69 ಅಂದ್ರೆ 1.5 ಮೀಟರ್ ಸೋಕೆ ಅಂತ ಎಕ್ಸ್ಟ್ರಾ ಆಡ್ ಮಾಡಿ ಒಂದು ಅರ್ಧ ಮೀಟರ್ ಜಾಸ್ತಿ ಮಾಡೋರೆ ಸೋ ಒಟ್ಟನಲ್ಲಿ ನೀರಿಗೆ ಬಿದ್ರೆ ಏನಾಗಂತ ನೀರಲ್ಲೇ ಇಟ್ಟುಬಿಟ್ರೆ ನೀವು ಒಂದು ನಾಲ್ಕು ದಿನ ಹೋಗಿಕೊಳ್ಳುತ್ತೆ ಇನ್ನು ಈ ಸ್ಮಾರ್ಟ್ ಫೋನ್ ಸದ್ಯಕ್ಕೆ ಮೂರು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ. ಒಂದು ಬ್ಲಾಕ್ ಇನ್ನೊಂದು ಸ್ಯಾಂಡ್ ಸ್ಟ್ರೋಮ್ ಅಂತ ಮತ್ತೆ ಇನ್ನೊಂದು ಅಲ್ಟ್ರಾ ವಯಲೆಟ್ ಅಂತ. ಸೋ ನಿಮಗೆ ಇಷ್ಟ ಬಂದಿದ್ದು ಪರ್ಚೇಸ್ ಮಾಡಬಹುದು. ಇನ್ನು ಡಿಸ್ಪ್ಲೇ ಬಂತು ಅಂದ್ರೆ ಈ ಫೋನಲ್ಲಿ 6.78 78 ಇಂಚಿನ 1.5k ರೆಸಲ್ಯೂಷನ್ ಹೊಂದಿರುವಂತ proxtrಪಿಓ ಡಿಸ್ಪ್ಲೇ ಇದೆ ಆಯ್ತಾ ಇದು 165ಹ ನ ರಿಫ್ರೆಶ್ ರೇಟ್ನ್ನ ಹೊಂದಿರುವಂತ ಡಿಸ್ಪ್ಲೇ ನಮಗೆ ಇನ್ನೊಂದು ಇಂಟರೆಸ್ಟಿಂಗ್ ಅನ್ಸಿದ್ದು ಆಪ್ ಸ್ಪೆಸಿಫಿಕ್ ರಿಫ್ರೆಶ್ ರೇಟ್ ಅಂತ ಆಯ್ತಾ ಸೋ ನಾವು ಇದಕ್ಕೆ ಹೋದ್ರೆ ಮೋಸ್ಟ್ ಆಫ್ ದ ಅಪ್ಲಿಕೇಶನ್ಗಳು ಬೈ ಡಿಫಾಲ್ಟ್ 120ಹ ಗೆ ಡಿಫಾಲ್ಟ್ ಆಗಿದೆ ಆಯ್ತಾ 120ಹ ಮೇಲೆ ಹೋಗಲ್ಲ ಅದು ಆಯ್ತಾ ಬೈ ಡಿಫಾಲ್ಟ್ ಬಟ್ ಕೆಲವೊಂದು ಗೇಮ್ ಒಳಗೆ ಹೋದ್ರೆ ನಿಮಗೆ ಅದರಲ್ಲಿ ನಿಮಗೆ 165 ಯರ್ಡ್ಸ್ ಇಂದ ಆಪ್ಷನ್ ಸಿಗತಾ ಇದೆ.
ಈಬಿಜಿಎಐ ಅಲ್ಲಿ 120 ಯರ್ಡ್ಸ್ ಡಿಫಾಲ್ಟ್ ಇದೆ ಅದೇ ಕಾಲ್ ಆಫ್ ಡ್ಯೂಟಿಗೆ ಹೋದ್ರೆ ನಿಮಗೆ 165 ಯಡ್ಸ್ ತನಕ ಡಿಫಾಲ್ಟ್ ಆಪ್ಷನ್ ಇದೆ ಸೋ ಗೇಮ್ಗಳಲ್ಲಿ ಈ ಒಂದು 165 ಅನ್ಲಾಕ್ ಆಗುತ್ತೆ ಸೋ ನೀವು ಬೇಕು ಅಂತ ಅಂದ್ರೆ ಇಲ್ ನೋಡಿ ಇಲ್ಲಿ ರಿಫ್ರೆಶ್ ರೇಟ್ ಸೆಟ್ಟಿಂಗ್ ಅಲ್ಲಿ ಬೇಕು ಅಂದ್ರೆ ಹೈಗೆ ಇಟ್ಕೊಂಡ್ರೆ ನಿಮಗೆ ಬೈ ಡಿಫಾಲ್ಟ್ 165 ಬಂದ್ಬಿಡುತ್ತೆ ಬಟ್ ಕೆಲವೊಂದು ಅಪ್ಲಿಕೇಶನ್ಗಳು 120 ಗೆ ಲಾಕ್ ಆಗುತ್ತೆ ಆಯ್ತಾ ಸೋ ಅಂದ್ರೆ ಬ್ಯಾಟರಿ ಕನ್ಸಂಷನ್ ಸ್ವಲ್ಪ ಕಡಿಮೆ ಮಾಡೋದಕ್ಕೆ ಈ ರೀತಿ ಮಾಡಿರಬಹುದು ನಂಗೆ ಅನಿಸದಂಗೆ ಒಟ್ಟು ಗೇಮ್ ಗಳೆಲ್ಲ ಫುಲ್ ಮ್ಯಾಕ್ಸಿಮಮ್ ರಿಫ್ರೆಶ್ ರೇಟ್ ಅಲ್ಲೇ ಕೆಲಸವನ್ನ ಮಾಡುತ್ತೆ ಸೂಪರ್ ವಿಷಯ ಇನ್ನು ಬ್ರೈಟ್ನೆಸ್ ಹೆವಿ ಬ್ರೈಟ್ ಆಗಿದೆ ಡಿಸ್ಪ್ಲೇ ಹೈ ಬ್ರೈಟ್ನೆಸ್ ಮೋಡ್ ಅಲ್ಲಿ 1800 ನಿಟ್ಸ್ ತನಕ ಡಿಸ್ಪ್ಲೇ ಬ್ರೈಟ್ ಆಗುತ್ತೆ ಟಚ್ ಸ್ಯಾಂಪ್ಲಿಂಗ್ ರೇಟ್ ಕೂಡ ತುಂಬಾ ಜಾಸ್ತಿ ಇದೆ ಗೇಮರ್ಸ್ ಗಳಿಗೆ ಹೆವಿ ಯೂಸ್ ಆಗುತ್ತೆ ಮತ್ತು ಇದರಲ್ಲಿ ವಾಟರ್ ಟಚ್ ಸಹ ಇದೆ ಕೈ ಒದ್ದಾಗಿದ್ರೂ ಸಹ ನೀವು ಈ ಡಿಸ್ಪ್ಲೇಯನ್ನ ಯೂಸ್ ಮಾಡಬಹುದು ಮತ್ತವರು ಕೆಲವೊಂದು ಅವರ ಜೊತೆ ಕೆಲವೊಂದು ಸರ್ಟಿಫಿಕೇಶನ್ ಸಹ ಮಾಡ್ಕೊಂಡಿದ್ದಾರೆ ಮತ್ತೆ ಗ್ಲೌ ಮೋಡ್ ಸಹ ಗ್ಲವ್ ಹಾಕಿ ಸಹ ನೀವು ಈ ಒಂದು ಡಿಸ್ಪ್ಲೇ ಅನ್ನ ಯೂಸ್ ಮಾಡ್ಕೊಬಹುದು ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಸದ್ಯಕ್ಕೆ ಈ ಸ್ಮಾರ್ಟ್ ಫೋನ್ ಎರಡು ಸ್ಟೋರೇಜ್ ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ 12 GB ರಾಮ್ 256 GB ಸ್ಟೋರೇಜ್ ಇನ್ನೊಂದು 16 GB ರಾಮ್ ಮತ್ತು 512 GB ಸ್ಟೋರೇಜ್ ಇದರಲ್ಲಿರುವಂತ ರಾಮ್ ಟೈಪ್ ಆಕ್ಚುಲಿ ಎರಡು ರೀತಿ ಇದೆ. 12 GB ರಾಮ್ ವೇರಿಯಂಟ್ ಅಲ್ಲಿ LPDR 5X ಅಲ್ಟ್ರಾ ರಾಮ್ ಸಿಗ್ತಾ ಇದೆ ರಾಮ್ ವೇರಿಯಂಟ್ ಮತ್ತು 16 GB ರಾಮ್ ಅಲ್ಲಿ ನಮಗೆ LPDಡಿ 5X ಅಲ್ಟ್ರಾ ಪ್ಲಸ್ ರಾಮ್ ಸಿಗ್ತಾ ಇದೆ ಮೋಸ್ಟ್ಲಿ ಸ್ವಲ್ಪೇ ಸ್ವಲ್ಪ ಡಿಫರೆನ್ಸ್ ಇರುತ್ತೆ ನಂಗೆ ಅನಿಸಿದಂಗೆ ಅವೆರಡರಲ್ಲಿ ಒಟ್ಟನಲ್ಲಿ ಎರಡರಲ್ಲೂ ಕೂಡ LPDಆರ್ 5X ನಮಗೆ ಕೊಟ್ಟಿದ್ದಾರೆ ಸೂಪರ್ ವಿಷಯ ಟಾಪ್ ನಾಚ್ ಯಾವುದೇ ಕಾಂಪ್ರಮೈಸ್ ಆಗಿಲ್ಲ ಇನ್ನು ಸ್ಟೋರೇಜ್ ಟೈಪ್ಗೆ ಬಂತು ಅಂದ್ರೆ ಎಫ್ಎಸ್ 4.1 ಸ್ಟೋರೇಜ್ ನಮಗೆ ಸಿಗತಾ ಇದೆ ಇದು ಕೂಡ ಟಾಪ್ ನಾಚ್ ಯಾವುದೇ ಕಾಂಪ್ರಮೈಸ್ ಇಲ್ಲ ರೀಡ್ ರೈಟ್ ಎಲ್ಲ ತುಂಬಾ ಫಾಸ್ಟ್ ಆಗಿ ಆಗುತ್ತೆ.
ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಲೇಟೆಸ್ಟ್ ಸ್ನಾಪ್ಡ್ರಾಗನ್ ಪ್ರೊಸೆಸರ್ ಹೆವಿ ಪವರ್ಫುಲ್ ಆಗಿರುವಂತ ಸ್ನಾಪ್ಡ್ರಾಗನ್ 8ಲೈಜನ್ 5 ಪ್ರೊಸೆಸರ್ ಆಯ್ತಾ 8ಲೈಟ್ ಜನ್ಫ ಸೋ ಟಾಪ್ ನಾಚ್ ಯಾವುದೇ ಕಾಂಪ್ರಮೈಸ್ ಇಲ್ಲ ಲೇಟೆಸ್ಟ್ ಕ್ಲ್ಕಮ ಪ್ರೊಸೆಸರ್ನ ಹಾಕಿದ್ದಾರೆ ಲೇಟೆಸ್ಟ್ ಜಿಪಿಯು ಕೂಡ ನಮಗೆ ಇದರಲ್ಲಿ ಸಿಗತಾ ಇದೆ ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ 34 ಲಕ್ಷ ಲಕ್ಷ ರೇಟಿಂಗ್ ಅನ್ನ ಕೊಡ್ತಾ ಇದೆ ಆಯ್ತಾ ಸೋ ಕ್ರೇಜಿ ಹೆವಿ ಪವರ್ಫುಲ್ ಆಗಿರುವಂತ ಸ್ಮಾರ್ಟ್ ಫೋನ್ ಯಾವುದೇ ಕಾಂಪ್ರಮೈಸ್ ಆಗಿಲ್ಲ ಈ ಬೆಂಚ್ ಮಾರ್ಕ್ ಮಾಡೋ ಟೈಮ್ಲ್ಲಿ ನಾವು ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಶನ್ ಕೂಡ ಚೆಕ್ ಮಾಡಿದ್ವು ಬ್ಯಾಟರಿ ಡ್ರೈನ್ ಒಂದು ಏಳರಿಂದ 8% ಆಯ್ತು ತುಂಬಾ ನಾರ್ಮಲ್ ಮತ್ತು ಟೆಂಪರೇಚರ್ ವೇರಿಯೇಷನ್ ಸ್ವಲ್ಪ ಜಾಸ್ತಿ ಆಯ್ತು 53 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ನಾವು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಬೇಕಾದ್ರೆ ಫೋನ್ ಸ್ವಲ್ಪ ಬಿಸಿ ಆಗುತ್ತೆ ಆಬ್ವಿಯಸ್ಲಿ ನಂತರ ಎಕ್ಸ್ಟ್ರೀಮ್ ಸ್ಟ್ರೆಸ್ ಟೆಸ್ಟ್ ನ್ನ ನಾವು ಮಾಡಿದಾಗ ಈ ಒಂದು ಸ್ಮಾರ್ಟ್ ಫೋನ್ ಇನ್ನು ಜಾಸ್ತಿ ಬಿಸಿ ಆಯ್ತು 57 ಡಿಗ್ರಿ ಸೆಲ್ಸಿಯಸ್ ಸೋ ಸ್ವಲ್ಪ ಬಿಸಿ ಆಗೆ ಆಗುತ್ತೆ ನನಗೆ ಅನಿಸಿದಂಗೆ ಅದು ಕೂಡ ನಿಮಗೆ ಅದು ಪರ್ಫಾರ್ಮೆನ್ಸ್ ಮೋಡ್ನ್ನ ಕಂಪ್ಲೀಟ್ ಆಗಿ ಆನ್ ಮಾಡ್ಕೊಂಡಿದ್ದಾಗ ಆಯ್ತಾ ಸೋ ನೀವು ಇದರ ಪೊಟೆನ್ಶಿಯಲ್ ನ ಫುಲ್ ಮ್ಯಾಕ್ಸಿಮಮ್ ತಗೊಂಡು ಹೋಗ್ತೀರಾ ಅಂದ್ರೆ ಬಿಸಿ ಆಗೆ ಆಗುತ್ತೆ.
ಗೇಮಿಂಗ್ ಟೆಸ್ಟ್ ನಾವು ಮಾಡಿದಂಗೆ bಜಎಐ ನಲ್ಲಿ 120 fps ತಂಕ ಗೇಮಿಂಗ್ ಸಪೋರ್ಟ್ ಇದೆ. ಈ ಡಿಸ್ಪ್ಲೇ 165 ಹರ್ಟ್ಸ್ ಇಂದ ಆಗಿರೋದ್ರಿಂದ ಫ್ರೇಮ್ ಅನ್ನ ಬೂಸ್ಟ್ ಮಾಡುತ್ತೆ. ಫೀಲ್ ನಿಮಗೆ ಇನ್ನು ಸ್ಮೂತ್ ಆಗಿ ಬರೋ ರೀತಿ ಮಾಡುತ್ತೆ ಆಯ್ತಾ bಜಎಐ ನಲ್ಲಿ ಸ್ಮೂತ್ ಅಲ್ಲಿ ಅಪ್ ಟು ಅಲ್ಟ್ರಾ ಎಕ್ಸ್ಟ್ರೀಮ್ 120 fps ಸಪೋರ್ಟ್ ಇದೆ ಬಟರಿ ಸ್ಮೂತ್ ಗೇಮ್ ಪ್ಲೇ ಸಿಗುತ್ತೆ. ನೆಕ್ಸ್ಟ್ ಮ್ಯಾಕ್ಸಿಮಮ್ ಅಂತ ಅಂದ್ರೆ ಅಲ್ಟ್ರಾ ಎಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ ಇದು ಕೂಡ ತುಂಬಾ ಸ್ಮೂತ್ ಗೇಮ್ ಪ್ಲೇ ನಮಗೆ ಸಿಕ್ತು ಆಯ್ತಾ ಸೋ ಯಾವುದೇ ಕಾಂಪ್ರಮೈಸ್ ಆಗಿಲ್ಲ ಎಲ್ಲಾ ಗೇಮ್ಸ್ ಗಳನ್ನ ತುಂಬಾ ಸ್ಮೂತ್ ಆಗಿ ನೀವು ಆಡ್ಕೊಬಹುದು. ಮತ್ತು ಇದರಲ್ಲಿ 360ಡಿಗ್ರಿ ಕ್ರಯೋ ವೆಲಾಸಿಟಿ ಕೂಲಿಂಗ್ ಸಿಸ್ಟಮ್ ಅಂತಏನೋ ಹಾಕಿದ್ದಾರೆ ಆಯ್ತ ವೇಪರ್ ಚೇಂಬರ್ ದೊಡ್ಡದಾಗಿದೆ. 5731 mm ಸ್ಕ್ವೇರ್ ಎಂದು ವೇಪರ್ ಚೇಂಬರ್ ಇದೆ ಮತ್ತು g2 ಅಂತಏನೋ ವೈಫೈ ಚಿಪ್ ಏನೋ ಇದೆಯಂತೆ ಲೋ ಲೇಟೆನ್ಸಿ ಚಿಪ್ ಸೋ ನೀವೇನಾದ್ರೂ ಪ್ರೊಫೆಷನಲ್ ಗೇಮಿಂಗ್ ಆಡ್ತಾ ಇದ್ದೀರಾ ಸ್ಟ್ರೀಮರ್ ಅಂತ ಅಂದ್ರೆ ನೋಡ್ರಪ್ಪ ನಿಮಗೆ ಈ ರೀತಿ ಕೆಲವೊಂದು ಫೀಚರ್ ಗಳನ್ನ ಕೊಟ್ಟಿದ್ದಾರೆ ಸೋ ಪರ್ಫಾರ್ಮೆನ್ಸ್ ಯಾವುದೇ ಕಾಂಪ್ರಮೈಸ್ ಇಲ್ಲ ಸ್ವಲ್ಪ ಬಿಸಿ ಆಗುತ್ತೆ ಅಷ್ಟೇ ಸೋ ಬ್ಯಾಕ್ ಕವರ್ ಹಾಕೊಂಡ್ರೆ ಮೋಸ್ಟ್ಲಿ ಅಷ್ಟು ಫೀಲ್ ಆಗದೆ ಇರಬಹುದು ಮೋಸ್ಟ್ಲಿ ಅಪ್ಡೇಟ್ ಇಲ್ಲ ಅದನ್ನ ಏನಾದರು ಇಶ್ಯೂ ಇದ್ರೆ ಫಿಕ್ಸ್ ಕೂಡ ಮಾಡ್ತಾರೆ ನಂಗೆ ಅನ್ನಿಸದಂಗೆ ಇನ್ನು ಕ್ಯಾಮೆರಾ ಬಗ್ಗೆ ಮಾತನಾಡಬೇಕು ಅಂತಅಂದ್ರೆ ಈ ಫೋನ್ನ ರೇರ್ ಅಲ್ಲಿ ಟ್ರಿಪಲ್ ಕ್ಯಾಮೆರಾ ಇದೆ 50 MP ಮೇನ್ ಸೆನ್ಸರ್ F 1.8 8 ಅಪರ್ಚರ್ ಇದು sonಿx 906 ಸೆನ್ಸರ್ ನಮಗೆ ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಕೂಡ ಸಿಗತಾ ಇದೆ ಮತ್ತೆ ಇನ್ನೊಂದು 50 ಮೆಗಾಪಿಕ್ಸಲ್ ಟೆಲಿಫೋಟೋ ಕ್ಯಾಮೆರಾ ಪೆರಿಸ್ಕೋಪಿಕ್ ಇದು 3.5x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ 7x ತನಕ ಡಿಜಿಟಲ್ ಜೂಮ್ ಅನ್ನ ಮಾಡುತ್ತೆ ಆಯ್ತಾ.
Samsung ಇಂದು ಜೆಎನ್ 5 ಸೆನ್ಸರ್ ನಮಗೆ ಇದರಲ್ಲೂ ಕೂಡ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಸಿಗತಾ ಇದೆ ಮತ್ತೆ ಇನ್ನೊಂದು 50 ಮೆಗಾಪಿಕ್ಸೆಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ ಸೋ ವೈಡ್ ಆಗಿದೆ ಕ್ಲಾರಿಟಿ ಕೂಡ ಚೆನ್ನಾಗಿದೆ ಓವರಆಲ್ ಈ ಮೇನ್ ಕ್ಯಾಮೆರಾ ನನಗೆ ಅನಿಸದಂಗೆ ಈ ಬೆಲೆಗೆ ಒಂದು ಒಳ್ಳೆ ಕ್ಯಾಮೆರಾ ಅಂತೀನಿ ಆಯ್ತಾ ಆಲ್ ರೌಂಡ್ ನೋಡೋದಕ್ಕೆ ಹೋದ್ರೆ ಇದು ನೋಡಿ 70 80ಸಾ 90ಸಾವ ರೇಂಜ್ ಅಲ್ಲಿ ಇರುವಂತ ಫೋನ್ ಕೂಡ ಅಲ್ಲ ಒಂದು 60ಸಾ ರೇಂಜ್ ಅಲ್ಲಿ ಲಾಂಚ್ ಆಗುವಂತ ಫೋನ್ ಲೆವೆಲ್ಗೆ ಒಂದು ಒಳ್ಳೆ ಕ್ಯಾಮೆರಾ ಅಂತೀನಿ ಆಯ್ತಾ ಸೋ ಐಫೋನ್ ಲೆವೆಲ್ ಗೆ ಇಲ್ಲ ಅಂದ್ರು ಕೂಡ ಈ ಒಂದು ಪರ್ಟಿಕ್ಯುಲರ್ ಫೋನ್ ಒಂದು 60,000 ರೇಂಜ್ಗೆ ಒನ್ ಆಫ್ ದ ಬೆಸ್ಟ್ ಕ್ಯಾಮೆರಾ ಆಲ್ ರೌಂಡರ್ ವಿತ್ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಆಗಬಹುದು ಆಯ್ತಾ ಸೋ ನನಗೆ ಇಂಪ್ರೆಸ್ ಮಾಡ್ತು ಒಳ್ಳೆ ಕ್ಯಾಮೆರಾನೆ ಲೋ ಲೈಟ್ ಅಲ್ಲೂ ಕೂಡ ಒಂದು ಒಳ್ಳೆಯ ಪರ್ಫಾರ್ಮೆನ್ಸ್ ನ್ನ ಕೊಡುತ್ತೆ ಕಲರ್ಸ್ ಕೆಲವೊಂದು ಟೈಮ್ ಓವರ್ ಸ್ಯಾಚುರೇಟ್ ಅಂತ ಫೀಲ್ ಆದ್ರೂ ಸಹ ಕಣ್ಣಿಗೆ ಚೆನ್ನಾಗಿ ಕಾಣೋ ರೀತಿ ಔಟ್ಪುಟ್ ನ್ನ ಕೊಡುತ್ತೆ ಸೋ ಆ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ಆಪ್ಟಿಕಲ್ ಜೂಮ್ ಈವನ್ ನಿಮಗೆ ಲೋ ಲೈಟ್ ಅಲ್ಲೂ ಕೂಡ ಪರವಾಗಿಲ್ಲ ಅನ್ನಿಸ್ತು ನನಗೆ ಸೋ ಕೆಲವೊಂದು ಶಾರ್ಟ್ ಗಳು ತೋರಿಸ್ತಾ ಇದೀನಿ 3.5x 5ಎ ತಂಕ ನಿಮಗೆ ಚೆನ್ನಾಗಿ ಬರುತ್ತೆ ಆಮೇಲೆ ಇನ್ನು ಜೂಮ್ ಮಾಡಿದ್ರೆ ಡಿಜಿಟಲಿ ಜೂಮ್ ಮಾಡ್ಕೊಂಡು ಹೋಗುತ್ತೆ ಸೋ ಇದು ಪೋರ್ಟ್ರೇಟ್ ಕ್ಯಾಮೆರಾ ರೀತಿಯಲ್ಲಿ ಕೂಡ ಕೆಲಸ ಮಾಡುತ್ತೆ ನಿಮಗೆ ಎಡ್ಜ್ ಡಕ್ಷನ್ ಎಲ್ಲ ಒಂದು ಲೆವೆಲ್ಗೆ ಚೆನ್ನಾಗಿದೆ ಪ್ರೋಸೆಸ್ ಕೂಡ ಮಾಡುತ್ತೆ ವೈಡ್ ಆಂಗಲ್ ಕ್ಯಾಮೆರಾ ವೈಡ್ ಆಗಿದೆ ಈವನ್ ಜೂಮ್ ಮಾಡೋದು ಕೂಡ ಕ್ವಾಲಿಟಿ ರಿಟೇನ್ ಆಗಿರುತ್ತೆ ಅನ್ನಿಸ್ತು ಲೋ ಲೈಟ್ ಅಲ್ಲಿ ಸ್ವಲ್ಪ ಕಷ್ಟ ಪಡುತ್ತೆ ಅಂತ ಅನ್ನಿಸ್ತು ನನಗೆ ಸೋ ಚೆನ್ನಾಗಿದೆ ಆಲ್ ರೌಂಡ್ ಒಂದು ಒಳ್ಳೆ ಕ್ಯಾಮೆರಾ ಸ್ಮಾರ್ಟ್ ಫೋನ್ ಆಗಬಹುದು ಈ ಪ್ರೈಸ್ ರೇಂಜ್ಗೆ ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ 32ಎಪಿ ಸೆಲ್ಫಿ ಕ್ಯಾಮೆರಾ ಇದೆ ಇದು ಕೂಡ soni mx709 ಸೆನ್ಸರ್ ಸೋ ಇದು ವೈಡ್ ಆಗಿದೆ ತುಂಬಾ ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಅನ್ನಿಸ್ತು. ಸೋ ಏನಾದ್ರೂ ವ್ಲಾಗಿಂಗ್ ಏನಾದ್ರೂ ಮಾಡ್ತೀರಾ ಅಂದ್ರೆ ನೀವು ನೋಡ್ರಪ್ಪ ಇಷ್ಟು ಈ ಲೆವೆಲ್ ವೈಡ್ ನಿಮಗೆ ಸಿಗುತ್ತೆ. ಆ 0.8x ವೈಡ್ ಆಗುತ್ತೆ. ವಿಡಿಯೋಗ್ರಾಫಿಯಲ್ಲಿ ನಿಮಗೆ ಫ್ರಂಟ್ ಕ್ಯಾಮೆರಾ, 4k, 60 fps ರೇರ್ ಕ್ಯಾಮೆರಾ ನಿಮಗೆ 8k, 30 fps ತನಕ ಇದೆ, ಅಥವಾ 4k, 120 fps ತನಕ ಕೂಡ ನೀವು ಬೇಕು ಅಂದ್ರೆ ಶೂಟ್ ಅನ್ನ ಮಾಡಬಹುದು.
ಸ್ಲೋ ಮೋಷನ್ ಕೂಡ ಸಿಗುತ್ತೆ ನಿಮಗೆ 4k ನಲ್ಲಿ. ಸೋ ಸೂಪರ್ ವಿಷಯ ಸ್ಟೇಬಲ್ ಆಗಿದೆ ತುಂಬಾ ಸ್ಟೇಬಲ್ ಆಗಿದೆ ಕ್ಲಾರಿಟಿ ನೆಕ್ಸ್ಟ್ ಲೆವೆಲ್ ವಿಡಿಯೋಗ್ರಾಫಿ ಅಂತ ಅನ್ನಲ್ಲ ಒಟ್ಟನಲ್ಲಿ ಚೆನ್ನಾಗಿದೆ ನಮಗೆ ಇದರಲ್ಲಿ ಡ್ಯುಯಲ್ ವಿಡಿಯೋ ರೆಕಾರ್ಡಿಂಗ್ ಮೋಡ್ ಸಹ ಇದೆ ಅಂಡರ್ ವಾಟರ್ ಮೋಡ್ ಇದೆ ಸೋ ಅಂದ್ರೆ ಐಪಿ ರೇಟಿಂಗ್ ಇರೋದ್ರಿಂದ ಪ್ರೋ ವಿಡಿಯೋ ಮೋಡ್ ಸಹ ಇದೆ ಲಾಂಗ್ ಎಕ್ಸ್ಪೋಜರ್ ಟಿಲ್ ಶಿಫ್ಟ್ ಮೋಡ್ ಎಲ್ಲ ಕೊಟ್ಟಿದ್ದಾರೆ ಟೆಕ್ಸ್ಟ್ ಅಂಡ್ ಸ್ಕ್ಯಾನ್ ಮಾಡೋದಕ್ಕೆ ಒಂದು ಸಪರೇಟ್ ಟ್ಯಾಬ್ ಇದೆ ಒಟ್ಟಿಗೆ ಯೂಸರ್ ಫ್ರೆಂಡ್ಲಿ ತುಂಬಾ ಸಿಂಪಲ್ ಆಗಿದೆ ಆಯ್ತಾ ಸೋ ಇಲ್ಲೂ ಕಾಂಪ್ಲಿಕೇಟ್ ಆಗಿದೆ ಈ ಅಪ್ಲಿಕೇಶನ್ ಅಂತ ಅಂತ ಅನ್ನಿಸಲಿಲ್ಲ ಇನ್ನು ಕ್ಯಾಮೆರಾ ಎಐ ಫೀಚರ್ಗೆ ಬಂತು ಅಂದ್ರೆ ಎಐ ರಿಕಂಪೋಸ್ ಫೀಚರ್ ಇದೆ ಎಐ ಎರೇಸರ್ಎಐ ರಿಲೈಟ್ ಪರ್ಫೆಕ್ಟ್ ಅಂದ್ರೆ ಪರ್ಫೆಕ್ಟ್ ಫೇಸ್ ರೀತಿ ಅದು ಬೆಸ್ಟ್ ಫೇಸ್ ರೀತಿಎಐ ಅನ್ಬ್ಲರ್ ಫೀಚರ್ ರಿಫ್ಲೆಕ್ಷನ್ ರಿಮೂವ್ ಮಾಡಬಹುದು ಮತ್ತು ಡೀಟೇಲ್ ನ ಸಹ ನೀವು ಬೂಸ್ಟ್ ಮಾಡೋದು ಈ ರೀತಿ ಕೆಲವೊಂದು ಫೀಚರ್ಗಳು ನಮಗೆ ಗ್ಯಾಲರಿ ಒಳಗಡೆ ಸಿಗತಾ ಇದೆ ಇದನ್ನ ಬಿಟ್ರೆ ಇನ್ನು ಅಡಿಷನಲ್ ಫೀಚರ್ ಅಂದ್ರೆ ನಮಗೆ ಲಾಗ್ ಮೋಡ್ ಅಲ್ಲಿ ಈ ಸಲ ನಾವು ಶೂಟ್ನ್ನ ಮಾಡಬಹುದು ವಿಡಿಯೋನ ಮತ್ತು ಡಾಲ್ಬಿ ವಿಷನ್ ಸಪೋರ್ಟ್ ಸಹ ಇದೆ ಸೋ ಡಾಲ್ಬಿ ವಿಷನ್ ಅಲ್ಲಿ ನೀವು ಅಂದ್ರೆ ಆ ಒಂದು ಕ್ವಾಲಿಟಿಯಲ್ಲಿ ನೀವು ಇದನ್ನ ಶೂಟ್ ಮಾಡಬಹುದು. ಕ್ಯಾಮೆರಾ ಈ ಬೆಳಗ್ಗೆ ನಾನು ಚೆನ್ನಾಗಿದೆ ಅಂತೀನಿ. ಇನ್ನು OS ಗೆ ಬಂತು ಅಂದ್ರೆ ಆಂಡ್ರಯಡ್ 16 ಬೇಸ್ಡ್ ಆಕ್ಸಿಜನ್ OS 16 ನಮಗೆ ಇದರಲ್ಲಿ ಸಿಗತಾ ಇದೆ. ಸೋ OSಸ್ ತುಂಬಾ ಸ್ಮೂತ್ ಆಗಿದೆ ಹೆವಿ ಆಪ್ಟಿಮೈಸ್ ಮಾಡಿದ್ದಾರೆ ಕಸ್ಟಮೈಸೇಷನ್ ಫೀಚರ್ ಎಲ್ಲ ಕೊಟ್ಟಿದ್ದಾರೆ.


