Thursday, November 20, 2025
HomeTech Tips and Tricksಒಮ್ಮೆಗೆ ಮೊಬೈಲ್ ಸಾಮ್ರಾಟ… ಇಂದು ಮೊಟೋರೋಲಾ ಏಕೆ ಕುಸಿತ ಕಂಡಿತು?

ಒಮ್ಮೆಗೆ ಮೊಬೈಲ್ ಸಾಮ್ರಾಟ… ಇಂದು ಮೊಟೋರೋಲಾ ಏಕೆ ಕುಸಿತ ಕಂಡಿತು?

ಮೊಟೋರೋಲಾ ಈ ಒಂದು ಹೆಸರನ್ನ ಕೇಳ್ದೆ ಇರೋರೇ ಇಲ್ಲ ವಿಶ್ವದ ಮೊದಲ ಮೊಬೈಲ್ ಫೋನ್ ಮೊದಲ ಫೋನ್ ಕಾರ್ನಲ್ಲಿ ಅಳವಡಿಸುವಂತ ರೇಡಿಯೋ ಹಾಗೇನೇ ಎರಡನೇ ವಿಶ್ವ ಯುದ್ಧದಲ್ಲಿ ಬಳಸಲಾದಂತ ವಾಕಿಟಾಕಿ ಇವೆಲ್ಲದರ ಹಿಂದೆ ಇರುವಂತ ಹೆಸರೇ ಮೊಟೋರೋಲಾ ಆದರೆ ಒಂದು ಕಾಲದಲ್ಲಿ apple ಕಂಪನಿಗೆ ಸಮ ಆಗಿದಂತ ಈ ಒಂದು ಮೊಟೋರೋಲಾ ಕಂಪನಿ ಇದ್ದಕ್ಕಿದ್ದಂತೆ ಮಾರುಕಟ್ಟೆಯಿಂದ ಮಾಯವಾಗಿದ್ದಾದರೂ ಹೇಗೆ ಅಮೆರಿಕಾದ ಒಬ್ಬ ಬಡ ಹುಡುಗ ಏನನ್ನಾದರೂ ಹೊಸದಾಗಿ ಕಣ್ಣು ಹಿಡಿಬೇಕು ಅಂತ ಕನಸನ್ನ ಕಂಡಿದ ಆದರೆ ಅವನನ್ನ ಬಲವಂತವಾಗಿ ಆರ್ಮಿಗೆ ಕಳಿಯಿಸಲಾಯಿತು. ಆರ್ಮಿಯಿಂದ ಹಿಂದಿರುಗಿದ ನಂತರ ಯಾವುದೇ ಆರ್ಥಿಕ ಸಹಾಯ ಇಲ್ಲದೆ ತನ್ನ ಸ್ವಂತ ಶಕ್ತಿಯಿಂದನೆ ಆ ಹುಡುಗ ಮೊಟೋರೋಲಾ ಎಂಬ ತಂತ್ರಜ್ಞಾನ ಸಾಮ್ರಾಜ್ಯವನ್ನೇ ನಿರ್ಮಿಸುತ್ತಾನೆ. ಅದಾದ ನಂತರ ನಡೆದಂತಹ ಆ ಒಂದು ಸಂಚು ಆಕಾಶದಲ್ಲಿ ಇದ್ದಂತಹ ಆ ಒಂದು ಕಂಪನಿಯನ್ನ ನೆಲಕ್ಕೆ ಬೀಳುವಂತೆ ಮಾಡಿತ್ತು.

ಈ ಪತನದ ಕಥೆ ಹಿಂದೆಗೂಗಲ್ ಕಂಪನಿಯ ಹೆಸರು ಕೂಡ ಇದೆ. ಇದು ಮೊಟೋರೋಲಾ ಖರೀದಿ ಮಾಡಿದಂತ ಕೇವಲ ಮೂರೇ ವರ್ಷಗಳಲ್ಲಿ ಚೀನಾದ ಕಂಪನಿ ಆದಂತಲೆ ಗೆ ಅದನ್ನ ಮಾರ್ಬಿಡುತ್ತೆ. ಇವತ್ತು ಮೋಟರೋಲa ಸ್ಥಿತಿ ಎಷ್ಟು ಅದಿಗೆಟ್ಟಿದೆ ಅಂದ್ರೆ realme ಈ ರೀತಿ ಮುಂತಾದ ಬ್ರಾಂಡ್ ಗಳೊಂದಿಗೆ ಸ್ಪರ್ಧೆ ಮಾಡುವಷ್ಟು ಶಕ್ತಿ ಕೂಡ ಇಲ್ಲದಂತಾಗಿದೆ. ಇಲ್ಲಿ ಮೂಡುವಂತ ಪ್ರಶ್ನೆ ಏನು ಅಂದ್ರೆಗೂಗಲ್ ಕಂಪನಿ ಇದನ್ನ ಮಾಡಬೇಕು ಅಂತ ಇದ್ದಿದ್ರೆ ಅದನ್ನ ಖರೀದಿ ಮಾಡಿದ್ದಾದರೂ ಯಾಕೆ ಈ ಎಲ್ಲಾ ಪ್ರಶ್ನೆಗಳಿಗೆ. ಈ ಒಂದು ಮೋಟೋ ರೊಳದ ಕಥೆ 1895 ರಲ್ಲಿ ಶುರುವಾಗುತ್ತೆ. ಅಮೆರಿಕಾದ ಒಂದು ಸಣ್ಣ ಪಟ್ಟಣದಲ್ಲಿ ಪಾಲ್ ಗ್ಯಾಲ್ವಿನ್ ಎಂಬ ವ್ಯಕ್ತಿ ಒಂದು ಮಧ್ಯಮ ಕುಟುಂಬದಲ್ಲಿ ಜನಿಸುತ್ತಾನೆ. ಅವನ ತಂದೆ ಸಣ್ಣ ಪುಟ್ಟ ಕೆಲಸಗಳನ್ನ ಮಾಡಿ ಮನೆಯನ್ನ ನಡೆಸ್ತಾ ಇದ್ರು. ಈ ಗ್ಯಾಲ್ವಿನ್ ನ ಬಾಲ್ಯ ಬಡತನದಲ್ಲಿ ಕಳೆದರು ಕೂಡ ಆತ ಯಾವಾಗಲೂ ದೊಡ್ಡ ದೊಡ್ಡ ಕನಸುಗಳನ್ನೇ ಕಾಣುತಿದ್ದ. ಹೊಸದಾಗಿ ಏನನ್ನಾದ್ರೂ ಕಲಿಬೇಕು ಎಂಬ ಉತ್ಸಾಹ ಯಾವಾಗಲೂ ಆತನಲ್ಲಿ ಇರ್ತಾ ಇತ್ತು. ಅವನ ಆಸಕ್ತಿಯನ್ನ ಗಮನಿಸಿದಂತ ಅವನ ತಂದೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡೋದಕ್ಕೆ ಕಾಲೇಜ್ಗೆ ಸೇರಿಸ್ತಾರೆ. ಅಲ್ಲಿಂದ ಆತನ ಕಷ್ಟದ ಮತ್ತು ಹೋರಾಟದ ದಿನಗಳು ಶುರುವಾಗ್ತವೆ.

ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಓತ್ತಿದಂತ ಸಮಯದಲ್ಲಿ ಆತನಿಗೆ ಆರ್ಮಿಗೆ ಸೇರಿಕೊಳ್ಳುವಂತೆ ಆದೇಶ ಬರುತ್ತೆ. ಅದು ಮೊದಲ ವಿಶ್ವ ಯುದ್ಧದ ಸಮಯ. ಈತನಿಗೆ ಮನಸ್ಸು ಇಲ್ಲದೆ ಇದ್ದರೂ ಕೂಡ ಓದನ್ನ ಬಿಟ್ಟು ಅಮೆರಿಕಾದ ಸೇನೆಗೆ ಆರ್ಟಿಲರಿ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅದು 1917ರ ಕಾಲಘಟ್ಟ ಯುದ್ಧದ ಸಮಯದಲ್ಲಿ ತನ್ನ ಜೊತೆಗಾರರ ಸಾವನ್ನ ಹತ್ತಿರದಿಂದಲೇ ನೋಡಬೇಕಾಗಿತ್ತು. ಜೊತೆಗೆ ಸೇನೆಗೆ ಉಂಟಾಗುತ್ತಿದ್ದಂತ ಭಾರಿ ನಷ್ಟ ಈ ಗ್ಯಾಲ್ವಿನ್ ನ ಮನಸ್ಸನ್ನ ಗಾಸಿಗೊಳಿಸಿತ್ತು. ಅಡ್ವಾನ್ಸ್ಡ್ ಕಮ್ಯುನಿಕೇಶನ್ ಸಿಸ್ಟಮ್ ಇದ್ದಿದ್ದರೆ ಈ ಒಂದು ನಷ್ಟವನ್ನ ಬಹಳ ಮಟ್ಟಿಗೆ ತಪ್ಪಿಸಬಹುದಾಗಿದು ಅಂತ ಈತ ಯೋಚಿಸ್ತಾನೆ. ಏನಾದ್ರೂ ಮಾಡಿ ಈ ಒಂದು ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೇಬೇಕು ಅಂತ ಆತ ಚಿಂತಿಸುತ್ತಾನೆ. 1919 ರಲ್ಲಿ ಯುದ್ಧ ಮುಗಿಯುತ್ತೆ. ಆದರೆ ಅಮೆರಿಕಾದಲ್ಲಿ ಎಲ್ಲಾ ಕಡೆ ಅನ್ಎಂಪ್ಲಾಯ್ಮೆಂಟ್ ಮತ್ತು ಎಕನಾಮಿಕ್ ಡಿಪ್ರೆಷನ್ ಪವರ್ಸ್ ಇತ್ತು. ಈತನ ಬಳಿ ಕೆಲಸನು ಇರಲಿಲ್ಲ ಮತ್ತು ಹಣ ಕೂಡ ಇರಲಿಲ್ಲ. ಆದ್ರೂನು ಅವನು ತಾನು ಕಂಡಂತ ಕನಸನ್ನ ನನಸು ಮಾಡ್ಲೇಬೇಕು ಅಂತ ಹಗಲು ರಾತ್ರಿ ಕಷ್ಟವನ್ನ ಪಡ್ತಿದ್ದ.

1928 ರಲ್ಲಿ ಶಿಕಾಗೋದಲ್ಲಿ ರೆಂಟೆಡ್ ವರ್ಕ್ ಶಾಪ್ ನಲ್ಲಿ ಪೌಲ್ ತನ್ನ ಸಹೋದರ ಜೋಸೆಫ್ ನ ಜೊತೆಗೂಡಿ ಪೋಲ್ ವಾಲ್ವಿನ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಅನ್ನ ಶುರು ಮಾಡ್ತಾನೆ. ಕೇವಲ ಐದು ಜನ ಕೆಲಸಕಾರರೊಂದಿಗೆ ಅವರು ಬ್ಯಾಟರಿ ಎಲಿಮಿನೇಟರ್ ಅನ್ನ ತಯಾರಿಸೋದಕ್ಕೆ ಶುರು ಮಾಡ್ತಾರೆ. ಇದು ಬ್ಯಾಟರಿಯಿಂದ ನಡೆಯುವಂತ ರೇಡಿಯೋಗಳನ್ನ ಎಲೆಕ್ಟ್ರಿಕ್ ಸಿಟಿ ಮೂಲಕ ಕೆಲಸ ಮಾಡೋದಕ್ಕೆ ಸಹಾಯ ಮಾಡುವಂತ ಸಾಧನ ಆಗಿತ್ತು. ಇವರ ಡಿಸಿ ಅಡಾಪ್ಟರ್ ಮಾರಾಟ ನಿಧಾನವಾಗಿ ಹೆಚ್ಚಾಗ್ತಾ ಹೋಗುತ್ತೆ. ಯಾಕೆಂದ್ರೆ ಆ ಒಂದು ಕಾಲದಲ್ಲಿ ರೇಡಿಯೋ ಜನರ ನಡುವೆ ತುಂಬಾ ಜನಪ್ರಿಯ ಆಗಿತ್ತು. ಆದರೆ ಕಾರು ಮಾಲಿಕರಿಗೆ ಒಂದು ದೊಡ್ಡ ಸಮಸ್ಯೆ ಇತ್ತು. ಅದೇನಪ್ಪಾ ಅಂದ್ರೆ ಅವರು ತಮ್ಮ ಕಾರಿನ ಒಳಗೆ ರೇಡಿಯೋ ಕೇಳೋದಕ್ಕೆ ಸಾಧ್ಯ ಆಗ್ತಾ ಇರಲಿಲ್ಲ. ಇದೇ ಒಂದು ಸಮಯದಲ್ಲಿ ಪೌಲ್ನ ಮನಸ್ಸಲ್ಲಿ ಮತ್ತೊಂದು ಐಡಿಯಾ ಬರುತ್ತೆ. 1930 ರಲ್ಲಿ ಈ ಪೌಲ್ ಕಾರಿನ ಒಳಗೆ ನೇರವಾಗಿ ಕಾರಿನ ಬ್ಯಾಟರಿಯಿಂದ ಕೆಲಸ ಮಾಡುವಂತ ಮತ್ತು ಎಲ್ಲರೂ ಕೂಡ ಖರೀದಿ ಮಾಡಬಹುದಾದಂತ ದರದಲ್ಲಿ ರೇಡಿಯೋವನ್ನ ಅಳವಡಿಸಬೇಕು ಅಂತ ಯೋಚಿಸುತ್ತಾನೆ. ಆ ಒಂದು ಕಾಲದಲ್ಲಿ ಕಾರಿನ ಒಳಗೆ ರೇಡಿಯೋ ಇರೋದು ಸಾಮಾನ್ಯ. ಅದು ಕೇವಲ ಶ್ರೀಮಂತರಿಂದ ಖರೀದಿ ಮಾಡಲ್ಪಡುವಂತ ಲಕ್ಸರಿ ವಸ್ತುವಾಗಿತ್ತು. ಆರಂಭದಲ್ಲಿ ಜನ ಅವರ ಉತ್ಪನ್ನದ ಬಗ್ಗೆ ಹೆಚ್ಚಿನ ಆಸಕ್ತಿಯನ್ನ ತೋರಿಸಲಿಲ್ಲ. ಆಗ ಈ ಪೌಲ್ ಒಂದು ಅದ್ಭುತ ಮಾರ್ಕೆಟಿಂಗ್ ಸ್ಟ್ರಾಟಜಿಯನ್ನ ರೂಪಿಸುತ್ತಾರೆ. ಅವರು ತಮ್ಮ ರೇಡಿಯೋವನ್ನ ಒಂದು ಕಾರ್ನಲ್ಲಿ ಅಳವಡಿಸಿ ಅಮೆರಿಕಾದ್ಯಂತ ರೋಡ್ ಟ್ರಿಪ್ ಅನ್ನ ಹೋಗ್ತಾನೆ. ಆತ ತನ್ನ ಉತ್ಪನ್ನಗಳಿಗೆ ಮೋಟೋರ ಅಂತ ಹೆಸರಿಡುತ್ತಾನೆ. ಅಂದ್ರೆ ಮೋಟಾರ್ ಪ್ಲೇಸ್ ವಿಕ್ಟೋರ ಈ ವಿಕ್ಟೋರ್ ಅನ್ನೋದು ಆ ಕಾಲದ ಪ್ರಸಿದ್ಧ ರೇಡಿಯೋ ಬ್ರಾಂಡ್ ಆಗಿತ್ತು. ಇಲ್ಲಿಂದ ಮೋಟೋರದ ನಿಜವಾದ ಕಥೆ ಶುರುವಾಗುತ್ತೆ. ಸಾಗ್ತಿರುವಂತಹ ಆ ಒಂದು ಕಾರ್ನಲ್ಲಿ ಹಾಡನ್ನ ಕೇಳಿದಾಗ ಜನರಿಗೆ ಆಶ್ಚರ್ಯ ಆಗಿತ್ತು.

ಈ ಪೌಲ್ ಸ್ವತಃ ಡೀಲರ್ಸ್ ಮತ್ತು ಕಾರ್ ಕಂಪನಿಸ್ ಅವರನ್ನ ಭೇಟಿ ಮಾಡಿ ತಮ್ಮ ಉತ್ಪನ್ನಗಳನ್ನ ಖರೀದಿ ಮಾಡುವಂತೆ ಮನವಲಿಸುತ್ತಿದ್ದ. ಈ ರೀತಿ ನಿಧಾನವಾಗಿ ಮೋಟೋರಲa ಬೆಳಿತಾ ಹೋಗುತ್ತೆ. 1935ರ ವೆಳಗೆ ಮೋಟೋರಲol ಅಮೆರಿಕಾದಲ್ಲಿ ಒಂದು ಪ್ರಸಿದ್ಧ ಮತ್ತು ರೆಪ್ಯೂಟೆಡ್ ಕಂಪನಿಯಾಗಿ ಬೆಳೆದಿತ್ತು. ಈ ಪೋಲ್ಗ್ವಾಲಿನ ಅಂತಿಮ ಗುರಿ ಕೇವಲ ಬಿಸಿನೆಸ್ ಮಾಡುವಂತದ್ದು ಆಗಿರಲಿಲ್ಲ. ಕಮ್ಯುನಿಕೇಶನ್ ಟೆಕ್ನಾಲಜಿ ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನು ಸೃಷ್ಟಿ ಮಾಡಬೇಕು ಎಂಬ ಉದ್ದೇಶ ಆತನಿಗಿತ್ತು. ಆದ್ದರಿಂದನೇ ಅವನು ತಮ್ಮ ಟೀಮ್ನ ಜೊತೆಗೂಡಿ ರೇಡಿಯೋ ವೇವ್ಸ್ ವೈರ್ಲೆಸ್ ಸಿಗ್ನಲ್ಸ್ ಮತ್ತು ಟ್ರಾನ್ಸ್ಮಿಷನ್ ಎಕ್ವಿಪ್ಮೆಂಟ್ ಗಳನ್ನ ಅಭಿವೃದ್ಧಿ ಪಡಿಸುವ ಕೆಲಸದಲ್ಲಿ ತೊಡೆಕೊಳ್ಳುತ್ತಾನೆ. ಆದರೆ ಅದೇ ಸಮಯದಲ್ಲಿ ಮತ್ತೆ ಎರಡನೇ ಮಹಾಯುದ್ಧ ಶುರುವಾಗುತ್ತೆ. ಈ ಪೌಲ್ನ ಮನಸಲ್ಲಿ 20 ವರ್ಷಗಳ ಹಿಂದೆ ನಡೆದಿದಂತ ಮೊದಲ ಯುದ್ಧದ ನೋವು ಹಾಗೇನೆ ಉಳಿದಿತ್ತು ಆದರೆ ಈ ಬಾರಿ ದೇಶಕ್ಕೆ ಏನಾದ್ರೂ ಕೊಡುಗೆ ಕೊಡುವಂತ ಅವಕಾಶ ಅವನ ಬಳಿ ಇತ್ತು ಹಗಲು ರಾತ್ರಿ ಮಾಡಿದಂತ ಪರಿಶ್ರಮದಿಂದ ಮೋಟೋರಲ ದೊಡ್ಡ ಸಾಧನೆಯನ್ನೇ ಮಾಡಿತ್ತು ವಿಶ್ವದ ಮೊದಲ ಪೋರ್ಟಬಲ್ ವಾಕಿಟ್ ಆಗಿ ಅಂದ್ರೆಎಸ್ಆರ್ 300 ಅನ್ನ ಬಿಡುಗಡೆ ಮಾಡಲಾಯಿತು ಇದು ಅಮೆರಿಕನ್ ಸೈನಿಕರಿಗೆ ಒಂದು ವರದಾನದಂತೆ ಇತ್ತು ನಂತರ ಇದು ಬಹಳ ಸಕ್ಸಸ್ ಆಯ್ತು ನಂತರ ಈ ಮೋಟರಲa ಅಮೆರಿಕದ ಮಿಲಿಟರಿಯಲ್ಲಿ ಒಂದು ವಿಶ್ವಸಹ ಬ್ರಾಂಡ್ ಆಗಿ ಬದಲಾಗುತ್ತೆ 1943 ರಲ್ಲಿ ಮೋಟರಲa ತನ್ನ ಮತ್ತೊಂದು ದೊಡ್ಡ ಮೈಲಿಗನ್ನ ಸಾಧಿಸಿತ್ತು. ಅದು ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಲಿಸ್ಟ್ ಆಗಿತ್ತು. ಆದರೆ ಆ ಒಂದು ಸಮಯದಲ್ಲಿ ಇನ್ನು ಕೂಡ ಈ ಒಂದು ಕಂಪನಿ ಹೆಸರು ಗ್ಯಾಲ್ವಿನ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್ ಅಂತಾನೆ ಇತ್ತು.

1942 ರಲ್ಲಿ ಅಧಿಕೃತವಾಗಿ ಮೋಟೋರಲol ಅಂತ ಬದಲಾಯಿಸಲಾಗುತ್ತೆ. ನಂತರ ಈ ಮೊಟೋರೋಲಾ ರೇಡಿಯೋಗಳ ಜೊತೆಗೆ ಟೆಲಿವಿಷನ್ ಪ್ರೊಡಕ್ಷನ್ ಕ್ಷೇತ್ರದಲ್ಲೂ ಕೂಡ ಕಾಲಿಡುತ್ತೆ. ನಿಧಾನವಾಗಿ ಅಮೆರಿಕದ ಬಹುತೇಕ ಮನೆಗಳಲ್ಲಿ ಮೋಟರಲa ಉತ್ಪನ್ನಗಳು ಕಾಣಿಸೋದಕ್ಕೆ ಶುರುವಾದು. ಈ ಮೋಟರಲa ಕೇವಲ ಒಂದು ಕಂಪನಿ ಮಾತ್ರ ಅಲ್ಲ ಒಂದು ಭರವಸೆಯ ಬ್ರಾಂಡ್ ಆಗಿ ಬದಲಾಗಿತ್ತು ನಂತರ 1959 ರಲ್ಲಿ 64 ವರ್ಷದ ವಯಸ್ಸಿನಲ್ಲಿ ಈ ಪೌಲ್ ಗ್ಯಾಲ್ವಿನ್ ನಿಧನರಾಗ್ತಾರೆ ಆದರೆ ಈ ಮೋಟೋರಾಲ ಪ್ರಯಾಣ ಅಲ್ಲಿಗೆನೆ ಮುಗಿಲಿಲ್ಲ ಕಂಪನಿಯ ನೇತೃತ್ವ ಅವರ ಮಗ ರಾಬರ್ಟ್ ಗ್ಯಾಲ್ವಿನ್ ರವರ ಕೈಗೆ ಸೇರುತ್ತೆ ಇಲ್ಲಿಂದ ಈ ಕಂಪನಿಯ ಹೊಸ ಯುಗ ಶುರುವಾಗುತ್ತೆ ಈ ಪೌಲ್ ಗ್ಯಾಲ್ವಿನ್ ರವರು ಯಾವ ಮಿಷನ್ ಮತ್ತು ವಿಷನ್ ಜೊತೆ ಕಂಪನಿಯ ಅಡಿಪಾಯ ಹಾಕಿದ್ರು ಅದನ್ನೇ ರಾಬರ್ಟ್ ಅತ್ಯಂತ ಶ್ರದ್ಧೆಯಿಂದ ಮುಂದುವರಿಸುತ್ತಾರೆ ಅವರ ಮಗನ ನೇತೃತ್ವದಲ್ಲಿ ಮೋಟರಲೋ ಆರ್ ಅಂಡ್ಡಿ ಅಂದ್ರೆ ರಿಸರ್ಚ್ ಅಂಡ್ ಡೆವಲಪ್ಮೆಂಟ್ ನಲ್ಲಿ ಭಾರಿ ಹುಡಿಕೆಯನ್ನ ಮಾಡುತ್ತೆ ಕೇವಲ ರೇಡಿಯೋ ಟೆಲಿವಿಷನ್ ಮತ್ತು ವಾಕಿಟಾಕಿಗಳ ಸೀಮಿತವಾಗದೆ ಸೆಮಿಕಂಡಕ್ಟರ್ ಚಿಪ್ಸ್ ಮತ್ತು ಮೊಬೈಲ್ ಟೆಕ್ನಾಲಜಿ ಕ್ಷೇತ್ರಗಳ ತನ್ನ ಹೆಜ್ಜೆಯನ್ನ ಇಡುತ್ತೆ 60 ಮತ್ತು 70ರ ದಶಕದಲ್ಲಿ ಮೋಟರಲola ಮೈಕ್ರೋ ಪ್ರೊಸೆಸರ್ ಮತ್ತು ಸೆಮಿಕಂಡಕ್ಟರ್ ಇಂಡಸ್ಟ್ರಿಯಲ್ಲಿ ಮಾರ್ಕೆಟಿಂಗ್ ಲೀಡರ್ ಆಗಿ ಬೆಳೆಯುತ್ತೆ ವಿಶೇಷವಾಗಿ ಅವರ 6800 ಸೀರೀಸ್ ಪರ್ಸನಲ್ ಕಂಪ್ಯೂಟರ್ ಮತ್ತು ಗೇಮಿಂಗ್ ಕನ್ಸೋಲ್ ಇಂಡಸ್ಟ್ರಿಯಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು ಇಷ್ಟಲ್ಲೇ appಪಲ್ ಕೂಡ ಹಲವು ದಶಕದವರೆಗೂನು ಮೊಟೋರೋಲಾ ಪವರ್ ಪಿಸಿ ಪ್ರೊಸೆಸರ್ ಗಳನ್ನೇ ಬಳಸ್ತಾ ಇತ್ತು 1983 ರ ಮೊಟೋರೋಲಾ ವಿಶ್ವಕ್ಕೆ ಮೊದಲ ಹ್ಯಾಂಡ್ ಹೆಲ್ಡ್ ಅನಲಾಗ್ ಮೊಬೈಲ್ ಫೋನ್ನ್ನ ಪರಿಚಯ ಮಾಡುತ್ತೆ. ಈ ಮೊಟೋರೋಲಾ DTC 8000X 1.1 kg ತೂಕದ ಆ ಒಂದು ಫೋನ್ನ್ನ 10 ಗಂಟೆ ಚಾರ್ಜ್ ಮಾಡಿದ ನಂತರ ಕೇವಲ 30 ನಿಮಿಷ ಮಾತ್ರ ಬಳಸಬಹುದಾಗಿತ್ತು. ಮತ್ತೆ ಇದರಲ್ಲಿ ಕೇವಲ 30 ಫೋನ್ ನಂಬರ್ಗಳನ್ನ ಸಂಗ್ರಹಿಸುವಂತ ಸಾಮರ್ಥ್ಯ ಮಾತ್ರ ಇತ್ತು. ಇದರ ಗಾತ್ರ ಮತ್ತು ತೂಕ ಬಹಳ ದೊಡ್ಡದಾಗಿದ್ದರಿಂದ ಜನ ಇದನ್ನ ಬ್ರಿಕ್ ಫೋನ್ ಅಂತಾನೆ ಕರೀತಾ ಇದ್ರು. ಆದರೆ ಇದು ಆಗಿನ ಕಾಲಕ್ಕೆ ತುಂಬಾ ದೊಡ್ಡ ಆವಿಷ್ಕಾರ ಆಗಿತ್ತು.

ಮೊಬೈಲ್ ಇಂಡಸ್ಟ್ರಿಯಲ್ಲಿ ಮೊದಲಿಗೆ ಒನ್ ಜಿ ಯುಗದ ಆರಂಭ ಶುರುವಾಗುತ್ತೆ. 1990 ರಲ್ಲಿ Motorola ವಿಶ್ವದ ಮೊದಲ ಜಿಎಸ್ಎಂ ಫೋನ್ ಅಂದ್ರೆ Motorola ಇಂಟರ್ನ್ಯಾಷನಲ್ 3200 ಅನ್ನ ಬಿಡುಗಡೆ ಮಾಡುತ್ತೆ. ಇದರಲ್ಲಿ ಮೊದಲ ಬಾರಿಗೆ ಸಿಮ್ ಕಾರ್ಡ್ ಅನ್ನ ಬಳಸಲಾಗಿತ್ತು. ನಂತರ 1990 ರಲ್ಲಿ Motorola ಮತ್ತೊಂದು ಸದ್ದನ್ನ ಮಾಡುತ್ತೆ ವಿಶ್ವದ ಮೊದಲ ಫ್ರೀ ಫೋನ್ ಅಂದ್ರೆ Motorola ಸ್ಟಾರ್ ಟೆಕ್ ಅನ್ನ ಬಿಡುಗಡೆ ಮಾಡಿ ಲೈಟ್ ವೇಟ್ ಸ್ಪೆಷಲ್ ಮತ್ತು ಅಡ್ವಾನ್ಸ್ ಟೆಕ್ನಾಲಜಿಯ ಹೊಸ ಯುಗಕ್ಕೆ ಅದು ಚಾಲನೆಯನ್ನ ಕೊಡುತ್ತೆ. ಅತಿ ಆಧುನಿಕ ತಂತ್ರಜ್ಞಾನದಿಂದ ಕೂಡಿದಂತಹ ಆ ಒಂದು ಫೋನ್ ಅತ್ಯಂತ ವೇಗವಾಗಿ ಜನಪ್ರಿಯ ಆಗುತ್ತೆ. ಮತ್ತೆ ವಿಶ್ವದಲ್ಲೇ ಮೊದಲ ಬಾರಿಗೆ ಮೊಬೈಲ್ ಫೋನ್ ಅನ್ನ ಒಂದು ಸ್ಟೇಟಸ್ ಸಿಂಬಲ್ ಆಗಿ ಅದು ಬದಲಾಯಿಸಿತ್ತು. ವೀಕ್ಷಕರೇ ಇಲ್ಲಿವರೆಗೂನು ಎಲ್ಲ ಕೂಡ ಚೆನ್ನಾಗಿನೇ ನಡೀತಾ ಇತ್ತು. ಮೋಟೋ ತನ್ನ ಸಂಪೂರ್ಣ ಗಮನವನ್ನ ಆವಿಷ್ಕಾರದ ಮೇಲೆನೇ ಇಟ್ಟಿತ್ತು. ಸರ್ಕಾರ ಮತ್ತು ದೊಡ್ಡ ಕ್ಲೈಂಟ್ಸ್ ಗಳೊಂದಿಗೆ ಟೈಪ್ ಅನ್ನ ಮಾಡಿಕೊಂಡು ದೊಡ್ಡ ದೊಡ್ಡ ಆರ್ಡರ್ಸ್ ಗಳನ್ನ ಪಡೀತಾ ಇತ್ತು. ಮತ್ತೆ 90ರ ದಶಕದ ಕೊನೆಯಲ್ಲಿ ಅದರ ಮೌಲ್ಯ 50 ಬಿಲಿಯನ್ ಡಾಲರ್ ಅನ್ನ ದಾಟಿತ್ತು. ಆದರೆ ಮುಂದೆ ನಡೆದಿದನ್ನ ಯಾರು ಕೂಡ ಊಹೆ ಮಾಡೋದಕ್ಕೆ ಸಾಧ್ಯ ಇಲ್ಲ. ಯಾಕೆಂದ್ರೆ ಬಿಲಿಯನ್ ಡಾಲರ್ನ ಸಾಮ್ರಾಜ್ಯ ಮುಳುಗಿ ಹೋಗುವಂತ ದಿನ ಹತ್ತರದಲ್ಲೇ ಇತ್ತು. ಅಷ್ಟಕ್ಕೂನು ಈ ಒಂದು ಕಂಪನಿಯ ಪತನ ವ್ಯವಹಾರದ ತಪ್ಪನಿಂದ ಆಗಿದ್ದ ಅಥವಾ ಯಾರೋ ಮಾಡಿದಂತ ಪಿತೂರಿಯಿಂದ ಆಗಿದ್ದ ಅಂತ ಯೋಚಿಸುತ್ತಿದ್ದೀರಾ.

1992 ರಲ್ಲಿ ಈ ರಾಬರ್ಟ್ ಗ್ವಾಲಿನ್ ಅವರ ಮಗ ಕ್ರಿಸ್ಟೋಫರ್ ಗ್ವಾಲಿನ್ ಅವರನ್ನ ಮೋಟರಲol ಕಂಪನಿಗೆ ಸಿಇಓ ಆಗಿ ನೇಮಿಸಲಾಗಿತ್ತು ಈ ಒಂದು ಸಮಯದಲ್ಲಿ ಈ ಕಂಪನಿ ಮುಳುಗಿ ಹೋಗಬಹುದು ಅಂತ ಯಾರು ಕೂಡ ಊಹೆ ಮಾಡಿರಲಿಲ್ಲ ಆದರೆ ಯಶಸ್ಸಿನ ನಶೆ ಮೋಟರಲaಕ್ಕೆ ಮಾರಕ ಆಯಿತು ಕಂಪನಿ ಮಾರುಕಟ್ಟೆಯಲ್ಲಿ ಆಗ್ತಿದ್ದಂತ ಬದಲಾವಣೆಗಳನ್ನ ಇಗ್ನೋರ್ ಮಾಡೋದಕ್ಕೆ ಶುರು ಮಾಡ್ತು ಮತ್ತೊಂದು ಕಡೆನೋಕಾ ಮತ್ತುಸ್ಸಂ ಈ ರೀತಿ ಮುಂತಾದ ಹೊಸ ಪ್ಲೇಯರ್ಸ್ ಗಳು ಮಾರುಕಟ ಗೆ ಕಾಲಿಟ್ರು ಇಲ್ಲಿಂದ ಈ ಒಂದು ಕಂಪನಿಯ ಕುಸಿತ ಆರಂಭ ಆಗೋದಕ್ಕೆ ಶುರುವಾಯಿತು. ಈ ಕ್ರಿಸ್ಟೋಫರ್ ಗ್ವಾಲಿನ್ ರವರು ಅವರ ಲೀಡರ್ಶಿಪ್ ನಲ್ಲಿ ಒಂದರ ಹಿಂದೆ ಒಂದು ತಪ್ಪು ನಿರ್ಧಾರಗಳನ್ನ ಕೈಗೊಳ್ಳುತ್ತಿದ್ದರು. ಇದರಿಂದ ಕಂಪನಿಗೆ ಬಹಳ ಹೊಡತಾ ಬೆಳೆದಿತ್ತು. ಈ ಇನ್ನೋವೇಷನ್ ಮೋಟರೋರದ ಕಂಪನಿಯ ಡಿಎನ್ಎ ಯಲ್ಲೇ ಇತ್ತು. ಆದರೆ ಅದು ನಂತರದಲ್ಲಿ ಸಂಪೂರ್ಣ ಕಾಣೆಯಾಗಿ ಹೋಯ್ತು. ಇಡೀ ಜಗತ್ತು ಸ್ಮಾರ್ಟ್ ಫೋನ್ಗಳ ಕಡೆಗೆ ಸಾಗ್ತಿದ್ದಾಗಲೂ ಮೋಟೋರ ಇನ್ನು ಕೂಡ ಫ್ಯೂಚರ್ ಫೋನ್ಗಳನ್ನೇ ತಯಾರು ಮಾಡ್ತಿತ್ತು. ಆರ್ ಅಂಡಿ ಬಜೆಟ್ ಅನ್ನ ಕಡಿಮೆ ಮಾಡಿ ಅದರ ಬದಲು ಮಾರ್ಕೆಟಿಂಗ್ ಮತ್ತು ಬ್ರಾಂಡಿಂಗ್ ಮೇಲೆ ಹಣವನ್ನ ನೀರಿನಂತೆ ಖರ್ಚು ಮಾಡ್ತಾರೆ. ಆತನ ನೋಕಿಯಾ ತನ್ನ ಅಗ್ಗದ ಮತ್ತು ಬಲವಾದಂತ ಜಿಎಸ್ಎಂ ಫೋನ್ಗಳ ಮೂಲಕ ಇಡೀ ಮಾರುಕಟ್ಟೆಯನ್ನೇ ಕಬ್ಜಾ ಮಾಡಿಕೊಂಡಿತ್ತು. ಇತ್ತ ಮೋಟರದಲ್ಲಿ ಹಣ ಕೂಡ ವ್ಯರ್ಥ ಆಗ್ತಿತ್ತು. ಮತ್ತೆ ಮಾರ್ಕೆಟ್ನ ಶೇರ್ ಕೂಡ ನಿರಂತರವಾಗಿ ಕುಸಿತಾ ಇತ್ತು. ಈ ಎಲ್ಲಾ ಕಾರಣಗಳಿಂದ ಬೋರ್ಡ್ ಮತ್ತು ಇನ್ವೆಸ್ಟರ್ಗಳು ತುಂಬಾ ಒತ್ತಡವನ್ನ ಹೇರ್ತಾರೆ. ಇದರಿಂದ 2003ರಲ್ಲಿ ಕ್ರಿಸ್ಟೋಫರ್ ಗ್ವಾಲಿನ್ ತಮ್ಮ ರೆಸಿಗ್ನೇಷನ್ ಅನ್ನ ಸಲ್ಲಿಸಬೇಕಾಗುತ್ತೆ.

ಈ ಮೋಟಾರ್ಲದ ಕಳೆದು ಹೋದಂತ ಗುರುತನ್ನ ಮರುಪಡೆಯುದಕ್ಕೆ ಹೊಸ ಮ್ಯಾನೇಜ್ಮೆಂಟ್ ಎರಡು ದೊಡ್ಡ ನಿರ್ಧಾರಗಳನ್ನ ಕೈಗೊಳ್ಳುತ್ತೆ. ಮೊದಲಿಗೆ ಕಡಿಮೆ ಲಾಭದ ಸೆಮಿಕಂಡಕ್ಟರ್ ಬಿಸಿನೆಸ್ ಅನ್ನ ಪ್ರತ್ಯೇಕ ಮಾಡಿ ಅದನ್ನ ಫ್ರೀ ಸ್ಕೇಲ್ ಸೆಮಿಕಂಡಕ್ಟರ್ ಎಂಬ ಹೊಸ ಕಂಪನಿಯಾಗಿ ರೂಪಿಸಲಾಗುತ್ತೆ. ಇದರಿಂದ motorರola ತನ್ನ ಮೊಬೈಲ್ ಹ್ಯಾಂಡ್ಸೆಟ್ ಡಿವಿಷನ್ ಮೇಲೆ ಸಂಪೂರ್ಣ ಗಮನ ಹರಿಸಬಹುದು ಅಂತ ಯೋಚಿಸಿತ್ತು. ಅದರ ರಿಯಾಲಿಟಿ ಬೇರೆನೇ ಇತ್ತು. ಅದಾಗಲೇ ಇಂಟೆಲ್ ತನ್ನ ಪ್ರಭಾವವನ್ನ ಮಾರ್ಕೆಟ್ನಲ್ಲಿ ಬಲವಾಗಿ ಸ್ಥಾಪಿಸಿಕೊಂಡಿತ್ತು. ಹೀಗಾಗಿ ಮೋಟರa ಸೆಮಿಕಂಡಕ್ಟರ್ ಇಂಡಸ್ಟ್ರಿ ಶಾಂತವಾಗಿ ಹಿಂದೆ ಸರಿಯೋದನ್ನ ಬಿಟ್ಟು ಬೇರೆ ದಾರಿನೇ ಇರಲಿಲ್ಲ.ಇತ್ತ ಫ್ರೀ ಸ್ಕೇಲ್ ಸೆಮಿ ಕಂಡಕ್ಟರ್ ಕಂಪನಿಯನ್ನು ಕೂಡ ನೆದರ್ಲ್ಯಾಂಡ್ಸ್ ನಲ್ಲಿ ಎನ್ಎಕ್ಸ್ಪಿ ಸೆಮಿಕಂಡಕ್ಟರ್ ಕಂಪನಿ ವಶಪಡಿಸಿಕೊಂಡಿದೆ. ಇದು ಜಗತ್ತಿನ ಟಾಪ್ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಒಂದಾಗಿದೆ. ನಂತರ ಈ motorola ಮ್ಯಾನೇಜ್ಮೆಂಟ್ ಇನ್ನೊಂದು ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳುತ್ತೆ. ವರ್ಲ್ಡ್ ಥಿನ್ನೆಸ್ಟ್ ಮತ್ತು ಸ್ಟೈಲಿಷ್ ಫೋನ್ ಅನ್ನ ಲಾಂಚ್ ಮಾಡೋದರ ಬಗ್ಗೆ ಯೋಚಿಸುತ್ತೆ. 2004ರಲ್ಲಿ motorola ರಾಜರ್ v3 ಮಾರ್ಕೆಟ್ ಗೆ ಎಂಟ್ರಿ ಕೊಡುತ್ತೆ. ಆಗ ಈ ಒಂದು ಫೋನ್ ಸೂಪರ್ ಹಿಟ್ ಆಗುತ್ತೆ. motorola ಈಗ ಎಲ್ಲವೂ ಕೂಡ ಮತ್ತೆ ಸರಿಯಾದ ಹಾದಿಗೆ ಬಂದಿದೆ ಅಂತ ಭಾವಿಸುತ್ತೆ. ಆದರೆ ಅದೇ ಅವರ ಅತ್ಯಂತ ದೊಡ್ಡ ತಪ್ಪು. ಈ ಮೋಟಾರ್ ಒಳಗೆ ಮುಂದೆ ಏನು ಸಂಭವಿಸುತ್ತೆ ಎಂಬುದರ ಬಗ್ಗೆ ಅರಿವೇ ಇರಲಿಲ್ಲ.

2007 ರಲ್ಲಿ ಆಪಲ್ ತನ್ನ ಮೊದಲ ಟಚ್ ಸ್ಕ್ರೀನ್ ಐ ಫೋನ್ನ ಅನ್ನ ಲಾಂಚ್ ಮಾಡುತ್ತೆ. ಅದರ ಮುಂದಿನ ವರ್ಷ Google ತನ್ನ ಆಂಡ್ರಾಯ್ಡ್ OS ಅನ್ನ ಪರಿಚಯ ಮಾಡುತ್ತೆ. ಪ್ರೀಮಿಯಂ ಸೆಗ್ಮೆಂಟ್ ನಲ್ಲಿ apple ಸಂಪೂರ್ಣ ಮಾರುಕಟ್ಟೆಯನ್ನ ಕಬ್ಜಾ ಮಾಡ್ಕೊಂಡಿತ್ತು. ಅದೇ ಒಂದು ಸಮಯದಲ್ಲಿ Samsung ಮತ್ತೆ ಎಚ್ಡಿಸಿ ಬ್ರಾಂಡ್ ಗಳು ಆಂಡ್ರಾಯ್ಡ್ ಫೋನ್ ಗಳೊಂದಿಗೆ ಬೆಳಕಿನ ವೇಗದಲ್ಲಿ ಅಭಿವೃದ್ಧಿ ಆಗೋದಕ್ಕೆ ಶುರು ಮಾಡಿದ್ವು. ಆದರೆ motorola ಮತ್ತು Nokia ಇಬ್ಬರು ತಮ್ಮದೇ ಆಪರೇಟಿಂಗ್ ಸಿಸ್ಟಮ್ ಅನ್ನ ಬಿಲ್ಡ್ ಮಾಡೋದ್ರಲ್ಲಿ ಬಿಸಿ ಇದ್ರು. ಇದೇ ನೋಡಿ ಅವರ ಕುಸಿದಕ್ಕೆ ಮತ್ತೊಂದು ಮುಖ್ಯ ಕಾರಣ ಆಗಿತ್ತು. 2008ರ ವೇಳೆಗೆ ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿತು. ಪರಿಸ್ಥಿತಿ ತುಂಬಾ ಹದಿಗೆಟ್ಟಿತ್ತು. 10,000 ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಲಾಯಿತು. ಇನ್ನು 2010 ರಲ್ಲಿ motorola ತನ್ನನ್ನೇ ಎರಡು ಭಾಗಗಳಾಗಿ ಡಿವೈಡ್ ಮಾಡಿಕೊಳ್ತು. ಒಂದು motorola ಮೊಬಿಲಿಟಿ ಅದು ಸ್ಮಾರ್ಟ್ ಫೋನ್ಗಳು ಮತ್ತು ಹೋಂ್ ಅಪ್ಲೈನ್ಸಸ್ ಮೇಲೆ ಕೆಲಸ ಮಾಡ್ತಿತ್ತು. ಮತ್ತೊಂದು motorolaಸೊಲ್ಯೂಷನ್ಸ್ ಅದು ಪರ್ಸನಲ್ ಮತ್ತು ಗವರ್ನಮೆಂಟ್ ಕಮ್ಯುನಿಕೇಶನ್ ಟೆಕ್ನಾಲಜಿ ಮೇಲೆ ಕೆಲಸ ಮಾಡ್ತಿತ್ತು. ಆದರೆ ಈ ನಿರ್ಧಾರ ಕೂಡ ಆ ಒಂದು ಕಂಪನಿಯನ್ನ ಉಳಿಸೋದಕ್ಕೆ ಸಾಧ್ಯ ಆಗಲಿಲ್ಲ. ಮೊಬೈಲ್ನ ಬಿಸಿನೆಸ್ ನ ಗ್ರಾಫ್ ದಿನದಿಂದ ದಿನಕ್ಕೆ ಕಡಿಮೆ ಆಗ್ತಾ ಇತ್ತು. ಮತ್ತೆ ಮೋಟರಲola ಮೊಬಿಲಿಟಿ ನಾಶದ ಅಂಚಿಗೆ ತಲುಪಿತ್ತು. ಅದೇ ಸಮಯದಲ್ಲಿ ಮುಳುಗುತಿರುವಂತ ಈ ಒಂದು ಕಥೆಗೆ ಹೊಸ ಪಾತ್ರ ಸೇರಿಕೊಳ್ಳುತ್ತೆ ಅದೇಗೂಗಲ್ ಅಲ್ಲ ಈಗೂಗಲ್ ಗೆ ಈ motorola ದ ಮೇಲೆ ಯಾಕೆ ಇಷ್ಟೊಂದು ಆಸಕ್ತಿ ಅಂತ ಸಂಪೂರ್ಣ ಟೆಕ್ನಾಲಜಿ ಇಂಡಸ್ಟ್ರಿ ಶಾಕ್ ಆಗಿತ್ತು. ಈ ಒಂದು ಪ್ರಶ್ನೆಗೆ ಉತ್ತರವನ್ನು ಹುಡುಕುವಷ್ಟರಲ್ಲಿ 2012 ರಲ್ಲಿ ಗೂಗಲ್ ಸುಮಾರು 2.5 ಬಿಲಿಯನ್ ಡಾಲರ್ ಗೆ motorola ಕಂಪನಿಯನ್ನ ಅಂದ್ರೆ motorolaಮೊಬಿಲಿಟಿಯನ್ನ ಖರೀದಿ ಮಾಡುತ್ತೆ. ಇಲ್ಲಿ ಮೂಡುವಂತ ಪ್ರಶ್ನೆ ಏನು ಅಂದ್ರೆ ಈ ಗೂಗಲ್ ಕಂಪನಿ ನಿಜವಾಗಿಯೂ ಈ motorola ಕಂಪನಿಯನ್ನ ಮೇಲೆತ್ತೊದಕ್ಕೆ ಖರೀದಿ ಮಾಡಿತ್ತಾ ಅಥವಾ ಇದು ಕೇವಲ ಒಂದು ಗೇಮ್ ಪ್ಲಾನ್ ಆಗಿತ್ತಾ ಅನ್ನೋದು ಈಗ ಈ ಒಂದು ಡಾರ್ಕ್ ಸೀಕ್ರೆಟ್ ಏನು ಅನ್ನೋದನ್ನ ತಿಳಿಯೋಣ.

ಆ ಒಂದು ಸಮಯದಲ್ಲಿ Samsung ಮತ್ತು HDC ಕಂಪನಿಗಳು Google ಅನ್ ಓಎಸ್ ಅನ್ನೇ ಬಳಸ್ತಾ ಇದ್ವು ಆದರೆ apple ಅವರ ವಿರುದ್ಧ ಕೋರ್ಟ್ ಕೇಸ್ಗಳನ್ನ ನಡೆಸ್ತಾ ಇತ್ತು ಅವರು ಈ ಒಂದು apple ನ i ಐos ನ ಫೀಚರ್ ಗಳನ್ನ ಕಾಪಿ ಮಾಡ್ತಿದ್ದಾರೆ ಅಂತ ಹೇಳಿ apple ಕಂಪನಿ ಕೋರ್ಟ್ ಕೇಸ್ ಅನ್ನ ಹಾಕಿತ್ತು ಮತ್ತೊಂದು ಕಡೆ ಮೈಕ್ರೋಸಾಫ್ಟ್ ಕೂಡ ಈ ಒಂದು ಅವಕಾಶವನ್ನ ಬಳಸಿಕೊಳ್ಳೋದಕ್ಕೆ ಪ್ರಯತ್ನಿಸ್ತಿತ್ತು ಅದು ಆಂಡ್ರಾಯ್ಡ್ ಫೋನ್ನ್ನ ತಯಾರು ಮಾಡ್ತಿದಂತ ಕಂಪನಿಗಳಿಂದ ರಾಯಲ್ಟಿಯನ್ನ ಕೇಳೋದಕ್ಕೆ ಶುರು ಮಾಡಿತ್ತು. ಯಾಕೆಂದ್ರೆ ಅವರು ಅದರ ತಂತ್ರಜ್ಞಾನ ಹಕ್ಕನ್ನ ಬಳಕೆ ಮಾಡ್ತಿದ್ರು. ಈಗೂಗಲ್ ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ವೇಗವಾಗಿ ಬೆಳೆದ್ರು ಕೂಡ ಅದರ ಬಳಿ ಮೊಬೈಲ್ ಟೆಕ್ನಾಲಜಿಯ ಹಕ್ಕು ಬಹಳ ಕಡಿಮೆ ಇತ್ತು. ಈ ಒಂದು ಕಾರಣದಿಂದ Samsung, HDC ಈ ರೀತಿ ಮುಂದಾದ ಗೂಗಲ್ ನ ದೊಡ್ಡ ಕಸ್ಟಮರ್ ಕಂಪನಿಗಳಿಗೆ ಕಾನೂನು ಹೊರಟವನ್ನ ಎದುರಿಸಬೇಕಾಗಿತ್ತು. ಇದರಿಂದಗೂಗಲ್ ನ ವ್ಯವಹಾರಕ್ಕೂನು ಸಮಸ್ಯೆ ಆಗ್ತಿತ್ತು. ಹೀಗಾಗಿ ಗೂಗಲ್ ದೊಡ್ಡ ಯೋಜನೆಯನ್ನ ರೂಪಿಸುತ್ತೆ. ಅದೇ ಮೋಟರಾಲವನ್ನ ಅಕ್ವೈರ್ ಮಾಡ್ಕೊಳ್ಳೋದು. ಯಾಕೆಂದ್ರೆ ಅದನ್ನ ಒಂದು ಡಿಫೆನ್ಸಿವ್ ಶೀಲ್ಡ್ ಆಗಿ ಉಪಯೋಗಿಸಿಕೊಳ್ಳುವಂತ ಯೋಜನೆಯಲ್ಲಿ ಇತ್ತು. motorola ಅಂದ್ರೆ ಮೊಬೈಲ್ ಇಂಡಸ್ಟ್ರಿಯಲ್ಲಿ ಒಂದು ಕೋಲ್ಡ್ ಅಂಡ್ ಇನ್ನೋವೇಟಿವ್ ಕಂಪನಿ. ಅದರ ಬಳಿ 17,000 ಗ್ರಾಂಟೆಡ್ ಪೇಟೆಂಟ್ ಗಳು ಇದ್ವು. Google ಅದನ್ನ ಖರೀದಿ ಮಾಡಿದಮೇಲೆ ಆ ಎಲ್ಲಾ ಹಕ್ಕುಗಳು ಕೂಡಗೂಗಲ್ ಗೆನೆ ಸೇರ್ತವೆ. ಮತ್ತೆ ಇದರಿಂದ ಗೇಮ್ ಸಂಪೂರ್ಣ ಚೇಂಜ್ ಆಗುತ್ತೆ. apple ಮತ್ತು ಮೈಕ್ರಸಾಫ್ಟ್ ಎರಡು ಕೂಡ ಹಿಂದೆ ಬೀಳ್ತವೆ. ಈಗೂಗಲ್ apple ನ ವಿರುದ್ಧ ಅದರ ಟೆಕ್ನಾಲಜಿಯನ್ನ ಬಳಸಿಕೊಂಡು ಆಂಡ್ರಾಯ್ಡ್ ಅನ್ನ ಇನ್ನು ಕೂಡ ಸ್ಟ್ರಾಂಗ್ ಮಾಡ್ತಾರೆ. ಆದರೆ ಗೂಗಲ್ ನಂತರ ಮೋಟೋಜಿ, motorola ಮತ್ತು ನೆಕ್ಸ ತರಹ ಕೆಲವು ಮೊಬೈಲ್ಗಳನ್ನ ಲಾಂಚ್ ಮಾಡುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments