ಚೈನಾದಲ್ಲಿ ಒಂದು ಕಂಪನಿಯ ಓನರ್ ಅವರ ಎಂಪ್ಲಾಯಿಗಳಿಗೆ ತುಂಬಾ ಚೆನ್ನಾಗಿ ಕೆಲಸ ಮಾಡೋರಿಗೆ ತುಂಬಾ ವರ್ಷದಿಂದ ಕಂಪನಿಯಲ್ಲೇ ಕೆಲಸ ಮಾಡ್ತಿರೋರಿಗೆ ಒಂದು ಕೀಬೋರ್ಡ್ ಇಂದು ಕೀ ಕ್ಯಾಪ್ ಅನ್ನ ಗಿಫ್ಟ್ ಆಗಿ ಕೊಟ್ಟಿದ್ದಾನೆ. ಈ ಮೆಕ್ನಿಕಲ್ ಕೀಬೋರ್ಡ್ ಗಳಲ್ಲಿ ನಾವು ಕೀ ಕ್ಯಾಪ್ ಅನ್ನ ಕೀಸ್ ಅನ್ನ ರಿಮೂವ್ ಮಾಡಬಹುದಾಯ್ತಾ ಸೋ ಆ ಒಂದು ಕೀ ಕ್ಯಾಪ್ ಅನ್ನ ಗಿಫ್ಟ್ ಆಗಿ ಕೊಟ್ಟಿದ್ದಾರೆ ನೀವು ತುಂಬಾ ಜನ ಅನ್ಕೊತಿರ್ತೀರಾ ಈ ಕೀ ಕ್ಯಾಪ್ ಅಲ್ಲಿ ಏನಪ್ಪಾ ಇದೆ ಅಂತ ಆಕ್ಚುಲಿ ನಾರ್ಮಲ್ ಕೀ ಕ್ಯಾಪ್ ಅಲ್ಲ ಚಿನ್ನದ ಕೀ ಕ್ಯಾಪ್ ಗೋಲ್ಡನ್ ಕೀ ಕ್ಯಾಪ್ ಅನ್ನ ಗಿಫ್ಟ್ ಆಗಿ ಕೊಟ್ಟಿದ್ದಾನೆ ಯಾರೋ ಒಬ್ಬ ಎಂಪ್ಲಾಯಿಗೆ ಸ್ಪೇಸ್ ಬಾರ್ ಇರುತ್ತೆ ತುಂಬಾ ದೊಡ್ಡ ಸ್ಪೇಸ್ ಬಾರ್ ಇರುತ್ತಲ್ವಾ ಅದನ್ನ ಗಿಫ್ಟ್ ಆಗಿ ಕೊಟ್ಟವನಂತೆ 35ಗ್ರಾಂ ಚಿನ್ನದ ಕೀ ಕ್ಯಾಪ್ ಸ್ಪೇಸ್ ಇಂದು ಇದಕ್ಕೆ ಕಾಸ್ಟ್ 40 ಲಕ್ಷ ಆಗುತ್ತಂತೆ ಕ್ರೇಜಿ ಗುರು ಯಪ್ಪ ನೀವು ಅನ್ಕೊತಾ ಇರ್ತೀರಾ ಅಯ್ಯೋ ನನಗೆ ಯಾರಾದ್ರೂ ನಮ್ಮ ಬಾಸ್ ಈತರ ಕೊಡಬಾರದ ಅಂತ ಜೊತೆಗೆ ಈ ಚೈನೀಸ್ ಕಂಪನಿಯ ಓನರ್ ಏನಪ್ಪ ಹೇಳಿದ್ದೇನೆ ಅಂತಅಂದ್ರೆ ಇನ್ನು ಹಿಂಗೆ ತುಂಬಾ ಚೆನ್ನಾಗಿ ಕೆಲಸ ಮಾಡಿ ವರ್ಷ ವರ್ಷ ಹಿಂಗೇನೆ ನಾನು ನಿಮಗೆ ಗೋಲ್ಡನ್ ಕೀ ಕ್ಯಾಪ್ ಅನ್ನ ಕೊಡ್ತೀನಿ ಫ್ಯೂಚರ್ ನಲ್ಲಿ ಒಂದು ದಿನ ಕಂಪ್ಲೀಟ್ ಕೀಬೋರ್ಡ್ ಗೋಲ್ಡ್ ಇಂದ ಆಗಿರುತ್ತೆ ಅಂತ ಅವರ ಎಂಪ್ಲಾಯಿಗಳಿಗೆ ಇನ್ನು ಉರಿದುಂಬಿಸಿದ್ದಾರೆ ಆಯ್ತಾ.
ಯಮಹಾದವರು ನಮ್ಮ ದೇಶದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ಗಳನ್ನ ಲಾಂಚ್ ಮಾಡಿದ್ದಾರೆ ಎರಕ್ಸ್ಇ ಅಂತ ಮತ್ತೆ ಇನ್ನೊಂದು ಈಸಿ06 ಅಂತ ಈ ಒಂದು ಸ್ಕೂಟರ್ಗಳನ್ನ ರಿವರ್ ಇಂಡಿಯಾದು ಏನು ಮೊಬಿಲಿಟಿ ಕಂಪನಿ ರಿವರ್ ಇಂಡಿಯಾ ಕಂಪನಿ ಇದೆ ಅವರ ಜೊತೆ ಕೊಲ್ಾಬರೇಟ್ ಆಗಿ ಈ ಒಂದು ಸ್ಕೂಟರ್ ನ್ಯಯಮಹದವರು ಲಾಂಚ್ ಮಾಡಿದ್ದಾರೆ. ನೋಡಕ್ಕೆ ಆಕ್ಚುಲಿ ಚೆನ್ನಾಗಿದೆ. ನಾವೆಲ್ಲರೂ ಕೂಡ ನಮ್ಮ ಫೋನ್ ನಲ್ಲಿ 4k ಡಿಸ್ಪ್ಲೇ ಇರಬೇಕು ಟಿವಿಯಲ್ಲಿ 8k ಡಿಸ್ಪ್ಲೇ ಇರಬೇಕು ಮಾನಿಟರ್ ಅಲ್ಲೆಲ್ಲ 4k 8k ಡಿಸ್ಪ್ಲೇ ಬೇಕು ಅಂತ ಅನ್ಕೋತ ಇದ್ರೆ ಆ ರೀತಿ ಅಲ್ಲ ರೀಸೆಂಟ್ ಆಗಿ ಬಂದಿರುವಂತ ರಿಪೋರ್ಟ್ನ ಪ್ರಕಾರ ನಮಗೆ ಅಷ್ಟೊಂದು ದೊಡ್ಡ ರೆಸೊಲ್ಯೂಷನ್ ಡಿಸ್ಪ್ಲೇ ಅವಶ್ಯಕತೆ ಇಲ್ವಂತೆ ನಮ್ಮ ಕಣ್ಣಿಗೆ ಅದನ್ನ ಡಿಫರೆನ್ಶಿಯೇಟ್ ಮಾಡೋದಕ್ಕೆ ಗೊತ್ತಾಗಲ್ವಂತೆ ಆಯ್ತಾ ನಮ್ಮ ಮನೆಯಲ್ಲಿ ನಮಗೆ ಹಾಲ್ ತುಂಬಾ ಸಣ್ಣ ಇದ್ರೆ ಫುಲ್ ಎಚ್ಡಿ ರೆಸಲ್ಯೂಷನ್ ಡಿಸ್ಪ್ಲೇನೇ ಬೇಜನ ಆಯ್ತು ಅಂತ ಈ ಒಂದು ರಿಪೋರ್ಟ್ ಹೇಳುತ್ತೆ 4k ಎದ್ದುಬಿಟ್ರು ಅಂತ ಬೇಜಾನೆ 4k ಗಿಂತ ಜಾಸ್ತಿ ರೆಸಲ್ಯೂಷನ್ ಟಿವಿ ಯಲ್ಲಿ ಅವಶ್ಯಕತೆನೇ ಇಲ್ಲ ಅಂತ ಅಂತಾರೆ ಆಯ್ತಾ ಡಿಪೆಂಡ್ ನೀವು ಎಷ್ಟು ದೂರದಿಂದ ನೋಡ್ತೀರಾ ಅದು ಕೂಡ ಮ್ಯಾಟರ್ ಆಗುತ್ತೆ ಫೋನ್ ಕೂಡ ಅಷ್ಟೇ ನಮ್ಮ ಫೋನ್ಲ್ಲಿ ನಾವು ಇಷ್ಟು ದೂರದಿಂದ ಫೋನ್ ಇಟ್ಕೊಂಡು ನೋಡ್ತಿದ್ರೆ ಫುಲ್ ಎಚ್ಡಿ ಇದ್ರೆ ಬೇಕಾದಷ್ಟು ತುಂಬಾ ಹತ್ರ ಇಟ್ಕೊಂಡು ನೋಡೋರಿಗೆ ಆ ರೆಸಲ್ಯೂಷನ್ ಡಿಫರೆನ್ಸ್ ಗೊತ್ತಾಗುತ್ತೆ ಸೋ ಈ ರೀತಿ ಒಂದು ರಿಪೋರ್ಟ್ ಬರ್ತಾ ಇದೆ ಸೋ ನೆಕ್ಸ್ಟ್ ಇನ್ ನೋಡ್ಕೊಬೇಕಾದ್ರೆ ಸುಮ್ಮನೆ ಜಾಸ್ತಿ ದುಡ್ಡು ಕೊಟ್ಬಿಟ್ಟು 8ಕೆ ಟಿವಿ ಎಲ್ಲ ತಗೊಳಕೆ ಹೋಗಬೇಡಿ 4ಕೆ ಮಾನಿಟರ್ ಇವೆಲ್ಲ ನಿಮಗೆ ಅವಶ್ಯಕತೆ ಇದ್ರೆ ನಿಮಗೆ ನೀಡ್ ಇದ್ರೆ ತಗೊಂಡ್ರೆ ಒಳ್ಳೇದು ಆಯ್ತು ಮ್ಯಾಟರ್ ಆಗಲ್ವ ಅಂತೆ ಎಷ್ಟೋ ಟೈಮ್ ಇದೆಲ್ಲ.
ಇದು ಯಾವುದೋ ಉಚ್ಚಾಟ ನಡೀತಾ ಇದೆ ಜಪಾನ್ಲ್ಲಿ ಯಾರೋ ಒಬ್ಬ ಮಹಿಳೆ ಚಾಟ್ ಜಿಪಿಟಿ ನಲ್ಲಿ ಒಂದು ಎಐ ಕ್ಯಾರೆಕ್ಟರ್ ನ ಜನರೇಟ್ ಮಾಡಿದಾಳ ಆಯ್ತಾ ಸೋ ಇದೀಗ ಈ ಮಹಿಳೆ ಈ ಅಮ್ಮ ಆ ಒಂದು ಕ್ಯಾರೆಕ್ಟರ್ನೇ ಮದುವೆ ಆಗೋರೆ ಯಪ್ಪ ದೇವ ಏನಾಗಿದೆ ಗುರು ಈ ಜಗತ್ತಿಗೆ ಕ್ರೇಜಿ ಏ ಕ್ಯಾರೆಕ್ಟರ್ ಮದುವೆ ದೇವರೇ ಕಾಪಾಡಬೇಕು ನೆಕ್ಸ್ಟ್ ಜನರೇಶನ್ ಇನ್ನು ಈ ಕಣ್ಣಲ್ಲಿ ಏನ್ ನೋಡಬೇಕು ಗೊತ್ತಿಲ್ಲ ಮತ್ತ ಯಾರೋ ಒಬ್ಬ ನ್ಯೂಸ್ ಅಲ್ಲಿ ನೋಡ್ತಾ ಇದ್ದೆ ಅವನ ಕಾರನ್ನೇ ಮದುವೆ ಆಗಿದ್ನಂತೆ apple ನವರು ಅವರ ಆಪ್ ಸ್ಟೋರ್ ಗೆ ಕೆಲವೊಂದು ಸ್ಟ್ರಿಕ್ಟ್ ರೂಲ್ಸ್ ನ್ನ ತಗೊಂಡು ಬರ್ತಾ ಇದ್ದಾರೆ ಆಯ್ತಾ ಸೋ ನೆಕ್ಸ್ಟ್ ಇಂದ ಯಾವುದ ಯಾವುದಾದ್ರೂ ಒಂದು ಅಪ್ಲಿಕೇಶನ್ ನಿಮ್ಮ ಡಾಟಾವನ್ನ ಕ್ಲೌಡ್ ಗೆ ಅಂದ್ರೆಎಐ ಕೆಲಸವನ್ನ ಮಾಡೋದಕ್ಕೆ ಕ್ಲೌಡ್ಗೆ ಕಳಿಸ್ತಾ ಇದೆ ಅಂತಅಂದ್ರೆ ನಿಮ್ಮ ಪರ್ಮಿಷನ್ ಕೇಳಬೇಕು ಸೋ ಫಾರ್ ಎಕ್ಸಾಂಪಲ್ ಚಾಟ್ ಜಿಪಿಟಿ ನೀವೇನೋ ಒಂದು ಇನ್ಪುಟ್ ನ್ನ ಕೊಡ್ತೀರಾ ಅಥವಾ ಏನೋ ಒಂದು ಇಮೇಜ್ನ್ನ ಅಪ್ಲೋಡ್ ಮಾಡ್ತೀರಾ ಅಂತ ಅಂದಕೊಳ್ಳಿ ಸೋ ಅಪ್ಲೋಡ್ ಮಾಡ್ಬೇಕಾದ್ರೆ ಅದು ಕ್ಲೌಡ್ ಅಲ್ಲಿ ಪ್ರೋಸೆಸ್ ಮಾಡಬೇಕು ಅಂದ್ರೆ ನಿಮ್ಮ ಪರ್ಮಿಷನ್ ತಗೋಬೇಕಾಗುತ್ತೆ ಸೋ ಈ ರೀತಿ ಒಂದು ಫೀಚರ್ ಇದೀಗ apple ನವರು ತಗೊಂಡು ಬರ್ತಾ ಇದ್ದಾರೆ ಈ ರೀತಿ ಕೆಲವೊಂದು ರೂಲ್ಸ್ ಗಳನ್ನ ಈ ಅಪ್ಲಿಕೇಶನ್ಗಳಿಗೆ ಇಡ್ತಾ ಇದ್ದಾರೆ ನೆಕ್ಸ್ಟ್ ಪರ್ಮಿಷನ್ ಇಲ್ಲದೆ ಏನು ಮಾಡೋದಕ್ಕೆ ಆಗೋದಿಲ್ಲ ಒಳ್ಳೆಯದು ಆಂಡ್ರಾಯ್ಡ್ ಗೂಗ ಸಹ ನಗ ಅನಿಸ್ತ ಗೆ ಇದು ಬರುತ್ತೆ. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Vivo ದವರು V70 ಸ್ಮಾರ್ಟ್ ಫೋನ್ ನ ಇನ್ನು ಕೆಲವು ದಿನಗಳಲ್ಲಿ ಲಾಂಚ್ ಮಾಡ್ತಾರೆ. ಸೋ ಈ ಒಂದು ಸ್ಮಾರ್ಟ್ ಫೋನ್ ಇಂದು ಗಿಗ್ ಬೆಂಚ್ ಇಂದು ಸ್ಕೋರ್ ರಿವೀಲ್ ಆಗಿದೆ. ಈ ಗಿಗ್ಗ ಬೆಂಚ್ ಇಂದ ಈ ಫೋನ್ಲ್ಲಿ ಇರುವಂತ ಪ್ರೊಸೆಸರ್ ಯಾವುದು ಅಂತ ಗೊತ್ತಾಯ್ತು ಆಯ್ತಾ ಸೋ ಸ್ನಾಪ್ಡ್ರಾಗನ್ 7ಜನ್ 4 ಪ್ರೊಸೆಸರ್ನೇ ಈ ಸಲ ಈ ಒಂದು ಫೋನ್ಗೆ ಇಡ್ತಾ ಇದ್ದಾರೆ. Vivo V60 ಅಲ್ಲೂ ಕೂಡ ಸೇಮ್ ಪ್ರೊಸೆಸರ್ ಇತ್ತು ನನಗೆ ಅನಿಸ್ತಂಗೆ Vivo ದರು ಒಂದು ಸಲ ಒಂದು ಫೋನಿಗೆ ಒಂದು ಪ್ರೊಸೆಸರ್ ಹಾಕಿದ್ರೆ ಮೂರು ವರ್ಷ ಆ ಪ್ರೊಸೆಸರ್ ನ ಚೇಂಜ್ ಮಾಡಲ್ಲ.
ಫಾರ್ ಎಕ್ಸಾಂಪಲ್ Vivo V50 ಅಲ್ಲಿ V40 ಅಲ್ಲಿ V30 ಅಲ್ಲಿ V30 V4 V50 ಈ ಮೂರು ಫೋನ್ಲ್ಲೂ ಕೂಡ ಸ್ನಾಪ್ಡ್ರಾಗನ್ 7ಜನ್ 3 ಇತ್ತು. ನೆಕ್ಸ್ಟ್ V60 V70 V80 ನಲ್ಲಿ ಮೋಸ್ಟ್ಲಿ 7ಜನ್ 4 ನೇ ಹಾಕ್ತಾರೆ ಅಂತ ಕಾಣುತ್ತೆ. ಸೋ ಏನಪ್ಪ ಹಿಂಗಾದ್ರೆ ತುಂಬಾ ಕಷ್ಟ ಇದೆ ಇನ್ನು ಲಾವಾದವರು ನಮ್ಮ ದೇಶದಿಂದ ಹೊರಗೂ ಸಹ ಅವರ ಫೋನ್ನ್ನ ಲಾಂಚ್ ಮಾಡ್ತಾ ಇದ್ದಾರೆ ಸೋ ಯುಕೆ ನಲ್ಲಿ ಅವರ ಫೋನ್ನ್ನ ಮುಂದಿನ ವರ್ಷದಿಂದ ತಗೊಂಡು ಬರ್ತಾರಂತೆ ಮೇಡ್ ಇನ್ ಇಂಡಿಯಾ ಫೋನ್ನ ಇಲ್ಲಿಂದ ಅಲ್ಲಿಗೆ ಎಕ್ಸ್ಪೋರ್ಟ್ ಮಾಡ್ತಾರೆ ಸೋ ಒಳ್ಳೆದು ಸೇಲ್ಸ್ ಚೆನ್ನಾಗಿ ಆಗ್ಲಿ ಹಂಗೆ ಸರ್ವಿಸ್ ಚೆನ್ನಾಗಿ ಕೊಡ್ಲಿ ಇಲ್ಲಿ ಹೋಗ್ಬಿಟ್ಟು ಅಲ್ಲಿ ಮಾನ ಮರಿ ತೆಗಿಲಿಲ್ಲ ಅಂದ್ರೆ ಸಾಕು ಫೋನ್ಗಳು ಚೆನ್ನಾಗಿದಾವೆ ಗ್ಲಾವದವರು ಒಳ್ಳೆ ಒಳ್ಳೆ ಫೋನ್ಗಳ ಆಕ್ಚುಲಿ ಲಾಂಚ್ ಮಾಡ್ತಾ ಇದ್ದಾರೆ ನೋಡೋಣ ಎಷ್ಟು ಸಕ್ಸೀಡ್ ಆಗ್ತಾರೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುಗಲ S26 ಅಲ್ಟ್ರಾ ನೆಕ್ಸ್ಟ್ ಏನು ಲಾಂಚ್ ಆಗುತ್ತೆ ಇನ್ನು ಕೆಲವು ತಿಂಗಳಲ್ಲಿ ಅದರಲ್ಲಿ ಈ S25 ಅಲ್ಟ್ರಾ ಗಿಂತ ದೊಡ್ಡ ಪಂಚುವಲ್ ಕ್ಯಾಮೆರಾ ಇರುತ್ತಂತೆ ಆಯ್ತಾ ಸೋ S25 ಅಲ್ಲಿ ತುಂಬಾ ಸಣ್ಣದಿತ್ತು ಅದಕ್ಕಿಂತ ದೊಡ್ಡದಾಗಿರುತ್ತಂತೆ ಮತ್ತು ಬೆಸಲ್ಸ್ ಅನ್ನ ಸ್ವಲ್ಪ ಕಡಿಮೆ ಮಾಡಬಹುದೇನೋ ಅಥವಾ ಅಷ್ಟೇ ಇರುತ್ತೆನೋ ಗೊತ್ತಿಲ್ಲ ಒಟ್ಟಿಗೆ ಒಟ್ಟಿಗೆ ಪಂಚುವಲ್ ಕ್ಯಾಮೆರಾ ದೊಡ್ಡದು ಮಾಡ್ತಾವರೆ ಇದು ಏನಪ್ಪ ಗೊತ್ತಿಲ್ಲ ಅದಒಂತರ ಬ್ಯಾಕ್ವರ್ಡ್ ಹೋದಂಗೆ ಆಗಲ್ವ ಸಣ್ಣ ಇದ್ರೆ ಅಥವಾ ರಿಮೂವನೇ ಮಾಡ್ಬಿಟ್ರೆ ಒಳ್ಳೇದು ಅದು ಇನ್ನು ದೊಡ್ಡದು ಮಾಡ್ತವರಿ ಅಂದ್ರೆ ಅರ್ಥನೇ ಆಗಲ್ಲಪ್ಪ ಏನು ಯೋಚನೆ ಮಾಡ್ತಾ ಇದ್ದಾರೆ ಬ್ರಾಂಡ್ ಗಳು ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಐಫೋನ್ 18 pro ಮ್ಯಾಕ್ಸ್ ನೆಕ್ಸ್ಟ್ ಏನು ಲಾಂಚ್ ಆಗುತ್ತೆ ಅದು ಈ 17 pro ಮ್ಯಾಕ್ಸ್ ಗಿಂತ ಹೆವಿ ಆಗಿರುತ್ತಂತೆ ಸ್ವಲ್ಪ ಜಾಸ್ತಿ ವೇಟ್ ಇರುತ್ತಂತೆ ಕೆಲವೊಂದು ರಿಪೋರ್ಟ್ ನೋಡ್ತಾ ಇದ್ದೆ 240 g ಗಿಂತ ಜಾಸ್ತಿ ಇರುತ್ತಂತೆ 240ಗರ ಹೆವಿ ಸ್ಮಾರ್ಟ್ ಫೋನ್ ಆಗುತ್ತೆ ನಂಗೆ ಅನಿಸ್ತಂಗೆ ನೆಕ್ಸ್ಟ್ ವರ್ಷ ಮತ್ತು ತುಂಬಾ ಥಿಕ್ ಆಗೂ ಸಹ ಇರುತ್ತೆ ತುಂಬಾ ದಪ್ಪ ಸಹ ಇರುತ್ತಂತೆ ಇದೆ ಹೆಂಗೆ ಗುರು ನಾವು ಅನ್ಕೊಂಡು ನೆಕ್ಸ್ಟ್ ಬರ್ತಾ ಬರ್ತಾ ಸ್ಮಾರ್ಟ್ ಫೋನ್ ಗಳೆಲ್ಲ ಲೈಟ್ ಆಗುತ್ತೆ ತಿನ್ ಆಗುತ್ತೆ ಅಂತ ಯಾಕೋ ರಿವರ್ಸ್ ಹೋಗಂಗೆ ಕಾಣ್ತಿದೆಯಲ್ಲ.
18 ಏನ್ ನೆಕ್ಸ್ಟ್ ವರ್ಷ ಲಾಂಚ್ ಆಗುತ್ತೆ ಅದು ಆಬ್ವಿಯಸ್ಲಿ 18 18 pro ಎಲ್ಲಾದುವೇ ಒಟ್ಟಿಗೆ ನೆಕ್ಸ್ಟ್ ವರ್ಷದ ಎಲ್ಲಾ ಸ್ಮಾರ್ಟ್ ಫೋನ್ಗಳು ಸ್ವಲ್ಪ ಕಾಸ್ಟ್ ಜಾಸ್ತಿ ಆಗುತ್ತೆ ಆಯ್ತು ಏನಕ್ಕೆ ಅಂದ್ರೆ ಅವರು apple ನವರು ಇದರ ಬಗ್ಗೆ ಕಳೆದ ಟೆಕ್ ನ್ಯೂಸ್ ಅಲ್ಲಿ ಕೂಡ ಹೇಳಿದ್ದೆ ಸೋ A20 ಬಯೋನಿಕ್ A20 ಚಿಪ್ ಮ್ಯಾನುಫ್ಯಾಕ್ಚರ್ ಮಾಡೋದಕ್ಕೆ ಸ್ವಲ್ಪ ಎಕ್ಸ್ಪೆನ್ಸಿವ್ ಆಗುತ್ತೆ ಏನಕೆಂದ್ರೆ ಎರಡು ನನೋಮೀಟರ್ ಚಿಪ್ ಮತ್ತು ಐಫೋನ್ 18 ನು ಸ್ವಲ್ಪ ರಿಡಿಸೈನ್ ಆಗಬಹುದು ಮುಂದಿನ ವರ್ಷ ಸೋ ಅದು ಯಾವ ರೀತಿ ಕಾಣಬಹುದು ಅನ್ನೋದನ್ನ ನಾನು ನಿಮಗಇಲ್ಲಿ ಫೋಟೋ ಮುಖಾಂತರ ತೋರಿಸ್ತಾ ಇದೀನಿ ಇದು ಜಸ್ಟ್ ಕನ್ಫರ್ಮ್ ಅಲ್ಲ ಜಸ್ಟ್ ರೆಂಡರ್ಗಳು ಸೋ ಈ ರೀತಿ ಇರಬಹುದು ಯಾವುದೇ ಕನ್ಫರ್ಮೇಷನ್ ಇಲ್ಲ ಆಯ್ತಾ ಸೋ ಈ ರೀತಿ ಕಾಣಬಹುದು ಅಂತ ಹೇಳಲಾಗ್ತಾ ಇದೆ ನೋಡೋಣ ಯಾವ ರೀತಿ ಇರುತ್ತೆ ಚೈನಾದಲ್ಲಿ Redmi ಟರ್ಬo 5 ಅಂತ ಒಂದು ಹೊಸ ಫೋನ್ನ ಲಾಂಚ್ ಮಾಡ್ತಾ ಇದ್ದಾರೆ. ಸೋ ರಿಪೋರ್ಟ್ ಏನಪ್ಪಾ ಹೇಳ್ತಾ ಇದೆ ಅಂತ ಅಂದ್ರೆ ಈ Redmi ಟರ್ 5 ಫೋನನ್ನೇ ನಮ್ಮ ದೇಶದಲ್ಲಿ Poco F8 ಅಂತ ಲಾಂಚ್ ಮಾಡಬಹುದು ಅಂತ ಅಂತಿದ್ದಾರೆ. ಸೋ ಈ ಫೋನ್ ನಲ್ಲಿ ಸ್ನಾಪ್ಡ್ರಾಗನ್ 8ಜನ್ 5 ಪ್ರೊಸೆಸರ್ ಇರುತ್ತೆ ಆಯ್ತಾ ಸೋ ಪವರ್ಫುಲ್ ಆಗಿರುವಂತ ಪ್ರೊಸೆಸರ್.


