Thursday, November 20, 2025
HomeTech Newsಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುವ 8 ವಿಷಯಗಳು

ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರುವ 8 ವಿಷಯಗಳು

ನಿಫ್ಟಿಯನ್ನ ಓಪನ್ ಮಾಡಿದ್ರೆ ಶುಕ್ರವಾರ ಅಂತೂ ಲಾಟಿಸ್ಟ್ ಪರ್ಫಾರ್ಮೆನ್ಸ್ ಬಂತು ಬಟ್ ಫ್ಯಾಕ್ಡ್ ಅಲ್ಲಿ ಒಳ್ಳೆ ಬಯಿಂಗ್ ಆಕ್ಟಿವಿಟಿ ನೋಡಲಿಕ್ಕೆ ಸಿಕ್ತು ಓವರಾಲ್ ಫೈವ್ ಡೇಸ್ ಪರ್ಫಾರ್ಮೆನ್ಸ್ ಅನ್ನ ನೋಡಿದ್ರೆ 370 ಪಾಯಿಂಟ್ಸ್ ಅಥವಾ 1.45% ಪಾಸಿಟಿವ್ ಅಲ್ಲಿ ನಮ್ಮ ನಿಫ್ಟಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ಅಂದ್ರೆ ಎರಡು ವಾರ ಕಂಟಿನ್ಯೂಸ್ ಒಂದಷ್ಟು ನೆಗೆಟಿವ್ ಪರ್ಫಾರ್ಮೆನ್ಸ್ ಅನ್ನ ಮಾಡಿತ್ತು ಈ ವಾರದಲ್ಲಿ ನಿಯರ್ಲಿ ಒಂದೂವರೆ % ಅಪ್ ಅಲ್ಲಿ ಕ್ಲೋಸಿಂಗ್ ಕಂಡು ಬಂದಿದೆ ನಮ್ಮ ನಿಫ್ಟಿ 50 ಯಲ್ಲಿ ಇನ್ನು ಸೆನ್ಸೆಕ್ಸ್ ಕಡೆ ಬಂದ್ರೆ ಇಲ್ಲೂ ಕೂಡ ಶುಕ್ರವಾರ ಫ್ಯಾಗ್ ಅಲ್ಲಿ ಬೈಯಿಂಗ್ ನೋಡ್ಲಿಕ್ಕೆ ಸಿಕ್ತು ಅದಕ್ಕೆ ಕಾರಣ ಕೂಡ ನಿಮಗೆ ಈಗಾಗ್ಲೇ ಗೊತ್ತಿದೆ ಶುಕ್ರವಾರನೇ ಸಪರೇಟ್ ವಿಡಿಯೋದಲ್ಲಿ ನಾನು ಕವರ್ ಮಾಡಿದೀನಿ ಫೈವ್ ಡೇಸ್ ಪರ್ಫಾರ್ಮೆನ್ಸ್ ಅನ್ನು ಓಪನ್ ಮಾಡಿದ್ರೆ ಇಲ್ಲೂ ಕೂಡ ನೋಡಬಹುದು 1100 ಪಾಯಿಂಟ್ಸ್ ಅಥವಾ 1.32% ಅಪ್ ಅಲ್ಲಿ ಕ್ಲೋಸಿಂಗ್ ಕಂಡುಬಂದಿದೆ. ಓವರಾಲ್ ಎರಡು ವಾರದ ಅಂಡರ್ ಪರ್ಫಾರ್ಮೆನ್ಸ್ ನ ನಂತರ ಈ ವಾರ ನಮ್ಮ ಮಾರ್ಕೆಟ್ ಒಂದಷ್ಟು ಪಾಸಿಟಿವ್ ಪರ್ಫಾರ್ಮೆನ್ಸ್ ಅನ್ನ ಮಾಡಿದೆ ಇದನ್ನ ನೋಡಿದರೆ. ಇನ್ನು ಅಮೆರಿಕನ್ ಮಾರ್ಕೆಟ್ ಯಾವ ರೀತಿ ಪರ್ಫಾರ್ಮ್ ಮಾಡ್ತು, ಎಸ್ಪೆಷಲಿ ಅಮೆರಿಕದಲ್ಲಿ ಒಂದಷ್ಟು ನೆಗೆಟಿವ್ ಪರ್ಫಾರ್ಮೆನ್ಸ್ ನೋಡಲಿಕ್ಕೆ ಸಿಕ್ತು ಒಂದೆರಡು ದಿನ.

ಹಾಗಾಗಿ ಓವರಾಲ್ ವೀಕ್ಲಿ ಪರ್ಫಾರ್ಮೆನ್ಸ್ ಹೇಗಿದೆ ಅಂತ ನೋಡೋಣ.309 ಪಾಯಿಂಟ್ಸ್ ಅಥವಾ 0.65% 5% ಡೌನ್ ಅಲ್ಲಿ ಅಮೆರಿಕನ್ ಮಾರ್ಕೆಟ್ ಕ್ಲೋಸಿಂಗ್ ಅನ್ನ ಕೊಟ್ಟಿದೆ ಬಟ್ ಓಪನಿಂಗ್ ಡೌನ್ ಇತ್ತು ಆನಂತರ ಇನ್ನು ಕೂಡ ಡೌನ್ ಆಯ್ತು ಅಲ್ಲಿಂದ ಒಂದಷ್ಟು ರಿಕವರಿ ಕೂಡ ಆಗಿದೆ ನೋಡಬಹುದು ನೀವಇಲ್ಲಿ ಮೋರ್ ದನ್ 250 ಪಾಯಿಂಟ್ಸ್ ರಿಕವರ್ ಆಗಿದೆ 14ನಲ್ಲಿ ಸ್ಟಿಲ್ 109 ಪಾಯಿಂಟ್ಸ್ ಡೌನ್ ಅಲ್ಲೇ ಕ್ಲೋಸಿಂಗ್ ಅನ್ನ ಕೊಟ್ಟಿದೆ ಫೈವ್ ಡೇಸ್ ಪರ್ಫಾರ್ಮೆನ್ಸ್ ಅನ್ನ ಓಪನ್ ಮಾಡಿದ್ರೆ ಫೈವ್ ಡೇಸ್ ಅಲ್ಲಿ ನೋಡಬಹುದು ಫ್ಲಾಟಿಶ್ ಪರ್ಫಾರ್ಮೆನ್ಸ್ ಇದೆ ಅಥವಾ 0.1% ಪಾಸಿಟಿವ್ ಇದೆ ಹೈ ಇಂದ ನಾವು ಕ್ಯಾಲ್ಕುಲೇಟ್ ಮಾಡಿದ್ರೆ ನೋಡಬಹುದು ಅಮೆರಿಕನ್ ಮಾರ್ಕೆಟ್ 1278 ಪಾಯಿಂಟ್ಸ್ ಅಥವಾ 2.64% 64% ಡೌನ್ ಆಗಿದೆ ಹೈ ಇಂದ ಕ್ಯಾಲ್ಕುಲೇಟ್ ಮಾಡಿದ್ರೆ ವೀಕ್ಲಿ ಸ್ವಲ್ಪ ಗೇನ್ ಅಲ್ಲೇ ಇದೆ ಬಟ್ ಮಧ್ಯದಲ್ಲಿ ಬಿಗ್ ನೆಗೆಟಿವ್ ರಿಯಾಕ್ಷನ್ ಕೂಡ ನೋಡಲಿಕ್ಕೆ ಸಿಕ್ಕಿತ್ತು ಇನ್ನು ನಾಟಸ್ಟಾಕ್ ಕಡೆ ಬಂದ್ರೆ ನಾಸ್ಟಾಕ್ ಅಲ್ಲಿ 30 ಪಾಯಿಂಟ್ಸ್ 0.13% % ಪಾಸಿಟಿವ್ ಅಲ್ಲಿ ಕ್ಲೋಸಿಂಗ್ ಕಂಡು ಬಂದಿದೆ ಶುಕ್ರವಾರ ಇಲ್ಲೂ ಕೂಡ ಡೌನ್ ಫಾಲ್ ಆಯ್ತು ಬಟ್ ಲೋ ಇಂದ ಒಳ್ಳೆ ರಿಕವರಿಯನ್ನು ಕೂಡ ಮಾಡಿದೆ ನೋಡಬಹುದು 433 ಪಾಯಿಂಟ್ಸ್ ರಿಕವರ್ ಆಗಿದೆ ಲೋ ಇಂದ ಒಳ್ಳೆ ರಿಕವರಿ ಕೂಡ ನೋಡಲಿಕ್ಕೆ ಸಿಕ್ಕಿದೆ.

ಸೆಷನ್ ಅಲ್ಲಿ ಫೈವ್ ಡೇಸ್ ಪರ್ಫಾರ್ಮೆನ್ಸ್ ಅನ್ನ ಓಪನ್ ಮಾಡಿದ್ರೆ 454 ಪಾಯಿಂಟ್ಸ್ ಅಥವಾ 1.95% ಡೌನ್ ಅಲ್ಲಿ ಕ್ಲೋಸಿಂಗ್ ಕಂಡುಬಂದೆ ನಾ ಸ್ಟಾಕ್ ಅಲ್ಲಿ ಒಟ್ಟಿನಲ್ಲಿ ಅಮೆರಿಕನ್ ಮಾರ್ಕೆಟ್ ಅಲ್ಲಿ ನಾಸ್ ಸ್ಟಾಕ್ ಡೌನ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟರೆ ಡೌ ಜೋನ್ಸ್ ಫ್ಲಾಟಿಶ್ ಆಗಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ವೀಕ್ಲಿ ಪರ್ಫಾರ್ಮೆನ್ಸ್ ಅನ್ನ ನೋಡಿದ್ರೆ ಇನ್ನು ನಮ್ಮ ಮಾರ್ಕೆಟ್ ಅಂತೂ ಪಾಸಿಟಿವ್ ಅಲ್ಲಿ ಕ್ಲೋಸಿಂಗ್ ಅನ್ನ ಕೊಟ್ಟಿದೆ ನಿಯರ್ಲಿ 1/2% ಅಪ್ ಅಲ್ಲಿ ಕ್ಲೋಸ್ ಆಗಿದೆ. ಇನ್ನು ಇವೆಂಟ್ ಗಳ ಕಡೆ ಬರೋದಾದ್ರೆ ಮೊದಲಿಗೆ ಟೆಕ್ನಿಕಲಿ ನಮ್ಮ ನಿಫ್ಟಿಯ ಬಗ್ಗೆ ತಿಳ್ಕೊಳ್ಳೋದಾದ್ರೆ ನಿಫ್ಟಿ ಸ್ಟ್ರಾಂಗ್ ಅಪ್ ಟ್ರೆಂಡ್ ಸಿಗ್ನಲ್ ಸ್ಟೆಡಿ ಮೊಮೆಂಟಮ್ ಆಸ್ ಮಾರ್ಕೆಟ್ಸ್ ಹೈ ಫ್ರೆಶ್ ಬ್ರೇಕ್ಔಟ್. ಮೊಮೆಂಟಮ್ ಸ್ಟ್ರಾಂಗ್ ಇದೆ. ಸದ್ಯದ ಮಟ್ಟಿಗೆ. ಗ್ಲೋಬಲ್ ಮಾರ್ಕೆಟ್ಸ್ ಅಲ್ಲಿ ಎಸ್ಪೆಷಲಿ ಅಮೆರಿಕನ್ ಮಾರ್ಕೆಟ್ ಅಲ್ಲಿ ಒಂದಷ್ಟು ಅನ್ಸರ್ಟನಿಟಿಸ್ ನೋಡಲಿಕ್ಕೆ ಸಿಗತಾ ಇದೆ. ಎಐ ಗೆ ಸಂಬಂಧಪಟ್ಟಂತೆ ಸಾಕಷ್ಟು ಸುದ್ದಿಗಳು ಬರ್ತಾ ಇದಾವೆ ಗೊತ್ತಿಲ್ಲ ಅವು ಎಷ್ಟರು ಮಟ್ಟಿಗೆ ನಿಜ ಆಗ್ತವೆ ಅಂತನ ಎಐ ಬಬಲ್ ಕ್ರಿಯೇಟ್ ಆಗ್ತಿದೆ ಅಂತ ಸುದ್ದಿಗಳು ಬರುತ್ತೆ. ಒಂದು ದಿನ ಮಾರ್ಕೆಟ್ ಬೀಳುತ್ತೆ ಇನ್ನೊಂದು ದಿನ ರಿಕವರ್ ಆಗುತ್ತೆ ಈ ರೀತಿಯ ಹಾವು ಏಣಿ ಆಟ ನೋಡ್ಲಿಕ್ಕೆ ಸಿಗ್ತಾ ಇದೆ. ಸೋ ಇಂತಹ ಸಂದರ್ಭದಲ್ಲಿ ಆಬ್ವಿಯಸ್ಲಿ ತುಂಬಾ ದಿನದಿಂದ ಅಂಡರ್ ಪರ್ಫಾರ್ಮೆನ್ಸ್ ಮಾಡಿರುವಂತ ಇಂಡಿಯನ್ ಮಾರ್ಕೆಟ್ ಲುಕ್ಸ್ ಅಟ್ರಾಕ್ಟಿವ್ ಗ್ಲೋಬಲ್ ಇನ್ವೆಸ್ಟರ್ಸ್ ಗೆ ಟೆಕ್ನಿಕಲಿ ನೋಡೋದಾದರೆ ಮೊಮೆಂಟಮ್ ಅಥವಾ ಅಪ್ ಟ್ರೆಂಡ್ ಏನಿದೆ ಸ್ಟೆಡಿ ಇರಬಹುದು ಅನ್ನುವಂತ ಸಿಗ್ನಲ್ಸ್ ಅನ್ನ ಕೊಡ್ತಾ ಇದೆ. ಜೊತೆಗೆ ಫ್ರೆಶ್ ಬ್ರೇಕ್ಔಟ್ ಕೂಡ ಆಗಬಹುದು ಅನ್ನುವಂತ ಸಿಗ್ನಲ್ಸ್ ನೋಡ್ಲಿಕ್ಕೆ ಕಾಣ್ತಾ ಇದೆ.

ಭಾರತದಿಂದ ಬಂದಂತಹ ಕೆಲವು ಸುದ್ದಿಗಳು ಕೂಡ ಪಾಸಿಟಿವ್ ಇದ್ದಾವೆ. ಹಾಗಾಗಿನೇ ಶುಕ್ರವಾರದ ಸೆಶನ್ ಅಲ್ಲಿ ಫ್ಯಾಗ್ ಎಂಡ್ ಅಲ್ಲಿ ಒಳ್ಳೆ ಬೈಯಿಂಗ್ ನೋಡ್ಲಿಕ್ಕೆ ಸಿಕ್ಕಿದ್ದು. ಸಾಕಷ್ಟು ಪಾಸಿಟಿವ್ಸ್ ಇದೆ. ಬಟ್ ಮೊಮೆಂಟಮ್ ಅನ್ನ ಪಡ್ಕೊಳ್ಳುತ್ತಾ ಅದನ್ನ ಕಾದು ನೋಡಬೇಕಾಗಿದೆ. ನೋಡೋಣ ನಾಳೆ ಜೊತೆಗೆ ಈ ವಾರ ಯಾವ ರೀತಿ ಇರುತ್ತೆ ಪರ್ಫಾರ್ಮೆನ್ಸ್ ಅಂತ. ಇನ್ನು ನಮ್ಮ ಟ್ರಂಪ್ ಅಣ್ಣನ ಮೇಲೆ ಗಮನವನ್ನ ಇಡಬೇಕಾಗುತ್ತೆ. ಡೊನಾಲ್ಡ್ ಟ್ರಂಪ್ ಯಾವಾಗ ಏನು ಅಪ್ಡೇಟ್ ಕೊಡ್ತಾರೋ ಗೊತ್ತಿಲ್ಲ. ನೆನ್ನೆ ಒಂದು ಅಪ್ಡೇಟ್ ಬಂದಿದೆ ನೆನ್ನೆ ವಿಡಿಯೋದಲ್ಲಿ ಕವರ್ ಮಾಡಿದ್ದೆ. ಸ್ವಿಟ್ಜರ್ಲ್ಯಾಂಡ್ ನ ಜೊತೆ ಒಪ್ಪಂದ ಆಗಿದೆ. 39% ಇದ್ದದ್ದನ್ನ 15% ಇಳಿಸಿದ್ದಾರೆ ಟ್ಯಾರಿಫ್ ಅನ್ನ. ಹಾಗೆ ಕೆಲವು ವಸ್ತುಗಳ ಮೇಲಿನ ಟ್ಯಾರಿಫ್ ಅನ್ನು ಕೂಡ ಕಟ್ ಮಾಡಿದ್ದಾರೆ. ನೆನ್ನೆ ವಿಡಿಯೋದಲ್ಲಿ ಈಗಾಗಲೇ ಕವರ್ ಮಾಡಿದೀನಿ. ಜೊತೆಗೆ ಇಂಡಿಯಾದ ಜೊತೆಗಿನ ಟ್ರೇಡ್ ಡೀಲ್ ಗೆ ಸಂಬಂಧಪಟ್ಟಂತೆ ಏನಾದ್ರೂ ಅಪ್ಡೇಟ್ ಬರುತ್ತಾ ಇದನ್ನ ಕಾದು ನೋಡಬೇಕಾಗಿದೆ. ಮಾರ್ಕೆಟ್ ಅಂತೂ ಈಗಲಿ ವೈಟಿಂಗ್ ಅಂತಾನೆ ಹೇಳಬಹುದು ಈ ಸುದ್ದಿಗೆ. ಡೊನಾಲ್ಡ್ ಟ್ರಂಪ್ ಕೂಡ ಹೇಳಿದ್ದಾರೆ ಈಗಾಗಲೇ ಕ್ಲೋಸ್ ಇದ್ದೀವಿ ಅಂತ ಇಂಡಿಯನ್ ಗವರ್ನಮೆಂಟ್ ನ ಅಪ್ಡೇಟ್ ಗಳು ಕೂಡ ಅದೇ ರೀತಿಯ ಸ್ಟೇಟ್ಮೆಂಟ್ ಗಳನ್ನ ಕೊಟ್ಟಿದೆ. ಕ್ಲೋಸ್ ಇದೆ ಅಂತ ತುಂಬಾ ದಿನದಿಂದ ಹೇಳ್ತಿದ್ದಾರೆ ಬಟ್ ಫೈನಲ್ ಔಟ್ಕಮ್ ಬರುತ್ತಿಲ್ಲ. ಹಾಗಾಗಿ ಇದಕ್ಕೆ ಸಂಬಂಧಪಟ್ಟಂತೆ ಏನಾದ್ರೂ ಹುದ್ದೆಗಳು ಬರುತ್ತಾ ಅನ್ನೋದನ್ನ ನಾವು ವಾಚ್ ಮಾಡಬೇಕಾಗುತ್ತೆ ಈ ವಾರದಲ್ಲಿ. ಇದನ್ನ ಬಿಟ್ಟರೆ ನೆಕ್ಸ್ಟ್ ಅಪ್ಡೇಟ್ ಅಂತಂದ್ರೆ ಎಫ್ಓಎಂಸಿ ಮಿನಿಟ್ಸ್ ರಿಲೀಸ್ ಆಗ್ತಾ ಇದೆ.

ಅಕ್ಟೋಬರ್ ತಿಂಗಳಲ್ಲಿ ಏನು ಎಫ್ಎಂಸಿ ಮೀಟಿಂಗ್ ಆಯ್ತು. 25 ಬೇಸಿಸ್ ಪಾಯಿಂಟ್ಸ್ ರೇಟ್ ಕಟ್ ಆಯ್ತು. ಅದರ ಮಿನಿಟ್ಸ್ ರಿಲೀಸ್ ಆಗ್ತಾ ಇದೆ ಈ ವಾರದಲ್ಲಿ ಅದು ಗುರುವಾರ 20ನೇ ತಾರೀಕು ಎಫ್ಐಎಂಸಿ ಮಿನಿಟ್ಸ್ ರಿಲೀಸ್ ಆಗುತ್ತೆ ಮೇಬಿ 21ನೇ ತಾರೀಕು ಮಾರ್ಕೆಟ್ ರಿಯಾಕ್ಷನ್ ನೋಡಲಿಕ್ಕೆ ಸಿಗಬಹುದು ಅದನ್ನ ವಾಚ್ ಮಾಡಬೇಕಾಗುತ್ತೆ ಏನು ಅಪ್ಡೇಟ್ ಬರುತ್ತೆ ಅಮೆರಿಕದಿಂದ ಅಂತ ಯಾಕಂದ್ರೆ ಎಸ್ಪೆಷಲಿ ಮೆಂಬರ್ಸ್ ಏನು ಹೇಳಿದ್ರು ಯಾವ ಮೆಂಬರ್ ಏನ್ ಹೇಳಿದ್ರು ರೇಟ್ ಕಟ್ ಬಗ್ಗೆ ಒಪಿನಿಯನ್ಸ್ ಜಾಸ್ತಿ ಇತ್ತಾ ಅಂದ್ರೆ 50 ಬೇಸಿಸ್ ಪಾಯಿಂಟ್ಸ್ ಕಟ್ ಮಾಡಬೇಕು ಅಂತ ಇತ್ತಾ ಅಥವಾ ನೆಕ್ಸ್ಟ್ ರೇಟ್ ಕಟ್ ಬಗ್ಗೆ ಏನಾದ್ರೂ ಇಂಟರೆಸ್ಟ್ ಸಿಗುತ್ತಾ ಇವೆಲ್ಲವೂ ಕೂಡ ಮ್ಯಾಟರ್ ಆಗುತ್ತೆ ಹಲವು ಸಲ ಮಾರ್ಕೆಟ್ ರಿಯಾಕ್ಟ್ ಕೂಡ ಮಾಡಿದೆ ಮಿನಿಟ್ಸ್ ರಿಲೀಸ್ ಆದಂತ ಸಂದರ್ಭದಲ್ಲಿ ಹಾಗಾಗಿ 20ನೇ ತಾರೀಕು ಮಿನಿಟ್ಸ್ ಅಲ್ಲಿ ಏನು ಔಟ್ಕಮ್ ಬರುತ್ತೆ ಅನ್ನೋದನ್ನ ವಾಚ್ ಮಾಡಬೇಕಾಗುತ್ತೆ ನಾವೆಲ್ಲರೂ ಇನ್ನು ನೆಕ್ಸ್ಟ್ ರಿಸಲ್ಟ್ಸ್ ಅಂತು ಈಗಾಗಲೇ ರಿಸಲ್ಟ್ ಸೀಸನ್ ನೆನ್ನೆಗೆ ಆಲ್ಮೋಸ್ಟ್ ಮುಗಿದಿದೆ. ಇನ್ನು ಪೆರಳನಿಕೆ ಎಷ್ಟು ನಂಬರ್ಸ್ ರಿಲೀಸ್ ಆಗಬಹುದೇನೋ ಅಷ್ಟೇ ಮೆಜಾರಿಟಿ ಕಂಪನಿಸ್ ಲಾಸ್ಟ್ ವೀಕ್ಗೆ ರಿಸಲ್ಟ್ಸ್ ಅನ್ನ ಮುಗಿಸಿದ್ದಾವೆ. ನೋಡಬಹುದು ಸಧ್ಯದ ಮಟ್ಟಿಗೆ ಕೆಲವೇ ಕೆಲವು ಕಂಪನಿಸ್ 10ರಿಂದ 15 ಕಂಪನಿಸ್ ರಿಸಲ್ಟ್ಸ್ ಮಾತ್ರ ಬಾಕಿ ಇದೆ ಇವುಗಳನ್ನು ಕೂಡ ವಾಚ್ ಮಾಡಬಹುದಾಗಿರುತ್ತೆ. ಇನ್ನು ಎಫ್ಐಎಸ್ ಅಂಡ್ ಡಿಐಎಸ್ ಪರ್ಫಾರ್ಮೆನ್ಸ್ ಹೇಗಿರುತ್ತೆ ಎಸ್ಪೆಷಲಿ ಎಫ್ಐಎಸ್ ಕಂಟಿನ್ಯೂಸ್ ನೆಟ್ ಸೆಲ್ಲಿಂಗ್ ಅನ್ನ ಮಾಡ್ತಾಿದ್ದಾರೆ ಅದು ನಮಗೆಲ್ಲರಿಗೂ ಗೊತ್ತಿರುವಂತದ್ದೇ ಈ ವಾರ ಯಾವ ರೀತಿ ಇರುತ್ತೆ ಅದರಲ್ಲೂ ಬಿಹಾರ್ ಎಲೆಕ್ಷನ್ ಔಟ್ಕಮ್ ಬಂತು ಅಮೆರಿಕನ್ ಮಾರ್ಕೆಟ್ ಅಲ್ಲಿ ಒಂದಷ್ಟು ಅನ್ಸರ್ಟನಿಟಿಸ್ ನೋಡಲಿಕ್ಕೆ ಸಿಗತಾ ಇದೆ. ಇಂತಹ ಸಂದರ್ಭದಲ್ಲಿ ಎಫ್ಐಎಸ್ ಏನಾದ್ರೂ ಕಮ ಬ್ಯಾಕ್ ಮಾಡ್ತಾರಾ ಇದು ಬಹಳ ಇಂಪಾರ್ಟೆಂಟ್ ಆಗುತ್ತೆ.

ಆಸ್ ಆಫ್ ನೌ ನೋಡಬಹುದು ನವೆಂಬರ್ ಅಲ್ಲಿ 13652 ಕೋಟಿ ನೆಟ್ ಸೆಲ್ಲಿಂಗ್ ಅನ್ನ ಮಾಡಿದ್ದಾರೆ ಇಲ್ಲಿವರೆಗೂ ಡಿಐಎಸ್ ಅಂತೂ 41352 ಕೋಟಿ ನೆಟ್ ಬೈಯಿಂಗ್ ಅನ್ನ ಮಾಡಿದ್ದಾರೆ ಭರ್ಜರಿಯಾಗಿ ಬೈ ಮಾಡ್ತಾಿದ್ದಾರೆ ಡಿಐಎಸ್ ಬಟ್ ಸ್ಟಿಲ್ ಎಫ್ಐಎಸ್ ಇಂದ ಬರುವಂತ ಫ್ಲೋಸ್ ಬಹಳ ಇಂಪಾರ್ಟೆಂಟ್ ಆಗುತ್ತೆ ಯಾಕೆ ಅಂತಂದ್ರೆ ಅವರು ಡಾಲರ್ ಅನ್ನ ತರ್ತಾರೆ ನಮ್ಮ ರುಪಿ ಕೂಡ ಸ್ಟ್ರಾಂಗ್ ಆಗುತ್ತೆ ಎಫ್ಐಎಸ್ ವಾಪಾಸ್ ಆಗತ್ತೆ ಶುರುವಾದರೆ ಜೊತೆಗೆ ಡಿಐಎಸ್ ಇನ್ಫ್ಲೋ ಏನಿದೆ ಅದು ನಮ್ಮ ಇಂಡಿಯನ್ ಮಾರ್ಕೆಟಿನ ಇನ್ಫ್ಲೋ ವಿತ್ ಇರೋ ಅಂತದ್ದು ಔಟ್ ಸೈಡ್ ಇಂದ ಬರುವಂತದ್ದು ಎಕ್ಸ್ಟ್ರಾ ಮನಿ ಫ್ಲೋ ತರುತ್ತೆ ಹಾಗಾಗಿ ಔಟ್ ಸೈಡ್ ಫ್ಲೋ ಬಹಳ ಇಂಪಾರ್ಟೆಂಟ್ ಆಗುತ್ತೆ ಸಧ್ಯದ ಮಟ್ಟಿಗಂತು ಎಫ್ಐಎಸ್ ಇಲ್ಲಿವರೆಗೂ ನೆಟ್ ಸೆಲ್ಲರ್ಸ್ ಆಗಿದ್ದಾರೆ ಈ ವಾರದಿಂದ ಏನಾದ್ರೂ ಬದಲಾವಣೆ ಆಗುತ್ತಾ ಅನ್ನೋದನ್ನ ನಾವು ವಾಚ್ ಮಾಡಬೇಕಾಗುತ್ತೆ ಇನ್ನು ಕ್ರೂಡ್ ಕಡೆ ಬಂದ್ರೆ ಕ್ರೂಡ್ ಅಲ್ಲಿ ಒಂದಷ್ಟು ಪಾಸಿಟಿವ್ ಪರ್ಫಾರ್ಮೆನ್ಸ್ ಇದೆ ನೆನ್ನೆ ನೋಡಬಹುದು 2.19% 9% ಅಪ್ ಅಲ್ಲಿ ಕ್ಲೋಸಿಂಗ್ ಕಂಡು ಬಂದಿದೆ ಬಟ್ 64 65 ರೇಂಜ್ ಅಲ್ಲೇ ಇದೆ ಇದನ್ನು ಕೂಡ ಕ್ಲೋಸ್ಲಿ ನಾವು ವಾಚ್ ಮಾಡಬೇಕಾಗುತ್ತೆ ಯಾವ ರೀತಿಯ ಬದಲಾವಣೆಗಳು ಆಗುತ್ತೆ ಅಂತ ಸದ್ಯದ ಮಟ್ಟಿಗೆ ಇದೇನು ಸಮಸ್ಯೆ ಅಲ್ಲ ಬಟ್ ಸ್ಟಿಲ್ ಕ್ಲೋಸ್ಲಿ ವಾಚ್ ಮಾಡಬೇಕಾಗುತ್ತೆ ಈ ಬಗ್ಗೆ ಕೂಡ ಇನ್ನು ಡಾಲರ್ಟಆರ್ ಡಾಲರ್ ಎದುರುಗಡೆ ರೂಪಿ ವೀಕ್ನೆಸ್ ಸ್ಟೆಬಿಲೈಸ್ ಆಗಿದೆ ಅಂದ್ರೆ ಡೌನ್ ಆಗಿಲ್ಲ ಆಲ್ಮೋಸ್ಟ್ 88 ಅಬವ ಸ್ಟೆಬಿಲೈಸ್ ಆಗ್ಬಿಟ್ಟಿದೆ ನೋಡಬಹುದು ಆಲ್ಮೋಸ್ಟ್ 31 ಅಕ್ಟೋಬರ್ ಇಂದ ಅಂದ್ರೆ ಆಲ್ಮೋಸ್ಟ್ 15 16 ಡೇಸ್ ಇಂದ ಕೂಡ ಸೇಮ್ ರೇಂಜ್ ಅಲ್ಲೇ ಸ್ಟೆಬಿಲೈಸ್ ಆಗಿದೆ ವೀಕ್ನೆಸ್ ಕಂಟಿನ್ಯೂ ಆಗಿಲ್ಲ ಸ್ಟೆಬಿಲೈಸ್ ಆಗಿದೆ ಇಲ್ಲಿ ಸ್ಟ್ರಾಂಗ್ ಪರ್ಫಾರ್ಮೆನ್ಸ್ ಬರಬೇಕು. ಎಫ್ಐಎಸ್ ಫ್ಲೋ ಏನಾದ್ರೂ ಸ್ಟಾರ್ಟ್ ಆಯ್ತು ಅಂದ್ರೆ ಖಂಡಿತ ರುಪಿ ಕೂಡ ಒಂದಷ್ಟು ಸ್ಟ್ರಾಂಗ್ ಆಗುತ್ತೆ ಯಾಕೆ ಅಂತಂದ್ರೆ ಅವರು ರುಪಿನ ಬೈ ಮಾಡ್ತಾರೆ.

ಡಿಮ್ಯಾಂಡ್ ಜಾಸ್ತಿ ಆಯ್ತು ಅಂದ್ರೆ ರೂಪಿ ಸ್ಟ್ರಾಂಗ್ ಆಗುತ್ತೆ. ಸೊ ಹಾಗಾಗಿನೇ ಈಗಲಿ ವೈಟಿಂಗ್ ಅಂತಾನೆ ಹೇಳಬಹುದು ಮಾರ್ಕೆಟ್ ಕೂಡ ಈ ಎಲ್ಲಾ ಡೆವಲಪ್ಮೆಂಟ್ಸ್ ಗೆ ಈ ಕಡೆ ಕೂಡ ನಮ್ಮ ಗಮನ ಇಟ್ಟಿರಬೇಕಾಗುತ್ತೆ ಯಾವ ರೀತಿ ಪರ್ಫಾರ್ಮೆನ್ಸ್ ಬರುತ್ತೆ ಅಂತ. ನೆಕ್ಸ್ಟ್ ಗೋಲ್ಡ್ ಗೋಲ್ಡ್ ಅಲ್ಲಿ ಒಂದಷ್ಟು ಡೌನ್ ಪರ್ಫಾರ್ಮೆನ್ಸ್ ಇದೆ ಒಂದಷ್ಟು ರಿಕವರಿ ಕೂಡ ಆಯ್ತು ಮತ್ತೆ ಲಾಸ್ಟ್ ಟೂ ತ್ರೀ ಡೇಸ್ ಅಲ್ಲಿ ಒಂದಷ್ಟು ಕರೆಕ್ಷನ್ ಕೂಡ ಆಗಿದೆ. ಇಟ್ಸ್ ಓಕೆ ನಾರ್ಮಲ್ ಪರ್ಫಾರ್ಮೆನ್ಸ್ ಇದೆ ಅಂತ ಬಿಗ್ ರಿಯಾಕ್ಷನ್ ಏನಿಲ್ಲ ಯಾಕೆಂದ್ರೆ ಈಗಲೂ ಕೂಡ ಈಕ್ವಿಟಿ ಮಾರ್ಕೆಟ್ಸ್ ಅಲ್ಲಿ ಅನ್ಸರ್ಟನಿಟಿಸ್ ತುಂಬಾನೇ ಇದೆ. ಹಾಗಾಗಿ ಮಾರ್ಕೆಟ್ಸ್ ಅಂತು ಎಸ್ಪೆಶಲಿ ಗೋಲ್ಡ್ ರೇಟ್ ಹೈ ಅಲ್ಲೇ ಇದೆ ತುಂಬಾ ದೊಡ್ಡ ಮಟ್ಟದ ಕರೆಕ್ಷನ್ ಅನ್ನ ಎಕ್ಸ್ಪೆಕ್ಟ್ ಮಾಡಕ್ಕೆ ಆಗೋದಿಲ್ಲ ಇನ್ ಕೇಸ್ ಕರೆಕ್ಷನ್ ಆದ್ರೂ ಐದು ಪರ್ಸೆಂಟ್ ಆಗಬಹುದೇನೋ ಅದಕ್ಕಿಂತ ದೊಡ್ಡ ಮಟ್ಟದ ಕರೆಕ್ಷನ್ ತುಂಬಾ ರೇರ್ ಅಂತಾನೆ ಹೇಳಬಹುದು ಯಾಕಂದ್ರೆ ಗ್ಲೋಬಲ್ ಅನ್ಸೆಟ್ನಿಸ್ ಎಷ್ಟು ದೊಡ್ಡ ಮಟ್ಟದಲ್ಲಿ ಇರುವಾಗ ಅದರಲ್ಲೂ ಟ್ರಂಪ್ ಅಣ್ಣ ಅಧಿಕಾರದಲ್ಲಿ ಇರುವಾಗ ಇಕ್ವಿಟಿ ಮಾರ್ಕೆಟ್ಸ್ ಗೆ ಏನು ಅಂತ ಒಳ್ಳೆ ಸುದ್ದಿ ಅಲ್ಲ ಬಟ್ ಸ್ಟಿಲ್ ಒಂದಷ್ಟು ಕನ್ಸರ್ನ್ ಇದ್ದೇ ಇರುತ್ತೆ ಯಾವುದೇ ಅಸೆಟ್ ನ ರಾಲಿ ದೊಡ್ಡ ಮಟ್ಟದಲ್ಲಿ ಬಂದಂತ ಸಂದರ್ಭದಲ್ಲಿ ಹಾಗಾಗಿ ಆ ಕಾಶಿಯಸ್ ಮೂವ್ ಇರಬೇಕು ಅಷ್ಟೇ ಅದನ್ನ ಹೊರತುಪಡಿಸಿದರೆ ಗೋಲ್ಡ್ ರೇಟ್ ಸದ್ಯದ ಮಟ್ಟಿಗೆ ಹೈ ಅಲ್ಲೇ ಇದೆ ನೋಡೋಣ ಈ ವಾರ ಯಾವ ರೀತಿ ಇರುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments