Tuesday, September 30, 2025
HomeProduct Reviews⚡ ಎಐ ತಂತ್ರಜ್ಞಾನದೊಂದಿಗೆ ಎಚ್‌ಪಿ ಓಂನಿಬುಕ್ ಲಾಂಚ್ – ಕ್ರಿಯೇಟರ್‌ಗಳ ಕನಸಿಗೆ ನೈಜ ರೂಪ!

⚡ ಎಐ ತಂತ್ರಜ್ಞಾನದೊಂದಿಗೆ ಎಚ್‌ಪಿ ಓಂನಿಬುಕ್ ಲಾಂಚ್ – ಕ್ರಿಯೇಟರ್‌ಗಳ ಕನಸಿಗೆ ನೈಜ ರೂಪ!

Creativity ಹೊಸ ಗತಿಯು ಸಿಗುತ್ತಿರುವ ಈ ಯುಗದಲ್ಲಿ, ಎಚ್‌ಪಿ ತನ್ನ ಅತ್ಯಾಧುನಿಕ ಎಐ ಲ್ಯಾಪ್‌ಟಾಪ್ ‘ಓಂನಿಬುಕ್’ ಅನ್ನು ವಿಂಡೋಸ್ 11 ಸಹಿತವಾಗಿ ಬಿಡುಗಡೆ ಮಾಡಿದೆ. ಕ್ರಿಯೇಟರ್‌ಗಳು, ಡಿಸೈನರ್‌ಗಳು ಮತ್ತು ಕಂಟೆಂಟ್ ನಿರ್ಮಾತೃಗಳಿಗೇ ಲಕ್ಷ್ಯವಿಟ್ಟು ರೂಪಿಸಲಾಗಿರುವ ಈ ಲ್ಯಾಪ್‌ಟಾಪ್, ಎಐ ಆಧಾರಿತ ಫೀಚರ್‌ಗಳು, ತೀಕ್ಷ್ಣ ಪ್ರದರ್ಶನ ಮತ್ತು ಶಕ್ತಿಶಾಲಿ ಕಾರ್ಯಕ್ಷಮತೆಯ ಮೂಲಕ ಹೊಸ ಅನುಭವ ನೀಡಲಿದೆ. ಎಚ್‌ಪಿ ನವರು ಹೊಸದಾಗಿ ಲಾಂಚ್ ಮಾಡಿದಂತಹ ಎಚ್ಪಿ ಓಮನಿ ಬುಕ್ ಎಐ ಪಿಸಿ ವಿತ್ ವಿಂಡೋಸ್ 11 ಲ್ಯಾಪ್ಟಾಪ್ ಇದೆ. ಇದರಲ್ಲಿ ನಮಗೆ ಫ್ಲಿಪ್ ಡಿಸೈನ್, ಟಚ್ ಸ್ಕ್ರೀನ್, ಅನ್ಬಿಲಿವಬಲ್ ಎಐ ಫೀಚರ್ ಎಲ್ಲಾ ಇದೆ.

ಈ ಲ್ಯಾಪ್ಟಾಪ್ ಇಂದು ಡಿಸೈನ್ ಮತ್ತೆ ಡಿಸ್ಪ್ಲೇ ಬಗ್ಗೆ ಮಾತಾಡಬೇಕು ಅಂದ್ರೆ ಈ ಲ್ಯಾಪ್ಟಾಪ್ ತುಂಬಾ ಲೈಟ್ ವೇಟ್ ಇದೆ ಕೇವಲ 1.38 kg ವೆಟ್ ಇದೆ ಕಾಂಪ್ಯಾಕ್ಟ್ ಆಗಿದೆ ಸಾಲಿಡ್ ಬಿಲ್ಡ್ ಈ ಲ್ಯಾಪ್ಟಾಪ್ ನ ಡಿಸ್ಪ್ಲೇ 3k ರೆಸಲ್ಯೂಷನ್ ಹೊಂದಿರುವಂತ ಓಲೆಡ್ ಟಚ್ ಸ್ಕ್ರೀನ್ ಡಿಸ್ಪ್ಲೇ ಶಾರ್ಪ್ ಆಗಿದೆ ಬ್ರೈಟ್ ಆಗಿದೆ ನೀವೇನಾದ್ರೂ ಎಡಿಟಿಂಗ್ ಮೀಡಿಯಾ ಕನ್ಸಂಷನ್ ಮಾಡ್ತೀರಾ ಅಂದ್ರೆ ಆಕ್ಯುರೇಟ್ ಕಲರ್ಸ್ ಅನ್ನ ನಮಗೆ ಪ್ರೊಡ್ಯೂಸ್ ಮಾಡುತ್ತೆ. ಇದು ವೇರಿಯೇಬಲ್ ರಿಫ್ರೆಶ್ ರೇಟ್ ಅನ್ನ ಹೊಂದಿರುವಂತ ಡಿಸ್ಪ್ಲೇ 48 ಹಟ್ಸ್ ಇಂದ 120ಹ ತನಕ ರಿಫ್ರೆಶ್ ರೇಟ್ ಅನ್ನ ಆಟೋಮೆಟಿಕ್ ಆಗಿ ಚೇಂಜ್ ಮಾಡ್ಕೊಳ್ಳುತ್ತೆ. ನಾವು ಸ್ಕ್ರಾಲ್ ಮಾಡ್ತಿರಬೇಕಾದ್ರೆ ನಾರ್ಮಲ್ ಯೂಸ್ ಮಾಡ್ತಿರಬೇಕಾದ್ರೆ ಅದು ಫೀಲ್ ಆಗುತ್ತೆ. ಮತ್ತು ಈ ಡಿಸ್ಪ್ಲೇ ಫ್ರಂಟ್ ಅಲ್ಲಿ ನಮಗೆ ಗೊರಿಲ್ಲಾ ಗ್ಲಾಸ್ 3 ಪ್ರೊಡಕ್ಷನ್ ಇದೆ ಒನ್ ಆಫ್ ದ ಸ್ಟ್ರಾಂಗೆಸ್ಟ್ ಗ್ಲಾಸ್ ತುಂಬಾ ಈಸಿಯಾಗಿ ಸ್ಕ್ರಾಚ್ ಕೂಡ ಆಗಲ್ಲ. ನಮಗೆ ಈ ಲ್ಯಾಪ್ಟಾಪ್ ನಲ್ಲಿ ವಿಂಡೋಸ್ 11 ಸಿಗತಾ ಇದೆ. ಕ್ಲೀನ್ ಯುಐ ಮಲ್ಟಿ ಟಾಸ್ಕಿಂಗ್ ಅನ್ನ ಆರಾಮಾಗಿ ಮಾಡಬಹುದು. ಪ್ರೊಡಕ್ಟಿವಿಟಿ ಮತ್ತು AI ಟಾಸ್ಕ್ ಗಳನ್ನ ತುಂಬಾ ಚೆನ್ನಾಗಿ ಆಪ್ಟಿಮೈಸ್ ಮಾಡಿದ್ದಾರೆ. ಮತ್ತು ಈ ಲ್ಯಾಪ್ಟಾಪ್ ಅನ್ನ ನೀವು ಮೂರು ಡಿಫರೆಂಟ್ ಮೋಡ್ ಗಳಲ್ಲಿ ಯೂಸ್ ಮಾಡಬಹುದು. ಒಂದು ಲ್ಯಾಪ್ಟಾಪ್ ಮೋಡ್, ನಾರ್ಮಲಿ ಈ ರೀತಿ ಯೂಸ್ ಮಾಡ್ತೀವಿ. ಇನ್ನೊಂದು ಟೆಂಟ್ ಮೋಡ್, ನೀವೇನಾದ್ರೂ ಮೀಡಿಯಾ ಕನ್ಸಂಶನ್ ಮಾಡ್ತೀರಾ ಅಂತ ಅಂದ್ರೆ ಈ ರೀತಿ, ಸ್ಟ್ಯಾಂಡ್ ರೀತಿ ನಾವು ಹಿಡ್ಕೊಂಡು, ಇದಕ್ಕೆ ಟೆಂಟ್ ಮೋಡ್ ಅಂತ ಕರೀತಾರೆ ಮೀಡಿಯಾ ಕನ್ಸಂಶನ್ನ ವಿಡಿಯೋಸ್ ಅನ್ನ ನೋಡಬಹುದು. ಇನ್ನೊಂದು ಟ್ಯಾಬ್ಲೆಟ್ ಮೋಡ್ ಇದರಲ್ಲಿ ಟಚ್ ಸ್ಕ್ರೀನ್ ಇರೋದ್ರಿಂದ ನಾವಒಂದು ನಾರ್ಮಲ್ ಟ್ಯಾಬ್ಲೆಟ್ ರೀತಿ ಕೂಡ ಈ ಒಂದು ಲ್ಯಾಪ್ಟಾಪ್ ಅನ್ನ ಯೂಸ್ ಮಾಡಬಹುದು. ಕ್ರೇಜಿ ವಿಷಯ ನಿಮಗೆ ಇಷ್ಟ ಬಂದಿದ್ದು ಮೋಡ ಅಲ್ಲಿ ನೀವು ಯೂಸ್ ಮಾಡಬಹುದು. ಇನ್ನು ಪರ್ಫಾರ್ಮೆನ್ಸ್ ಗೆ ಬಂತು ಅಂದ್ರೆ ಲ್ಯಾಪ್ಟಾಪ್ ನಲ್ಲಿಇಟel ಕೋರ್ ಅಲ್ಟ್ರಾ 7 256 v ಪ್ರೊಸೆಸರ್ ಇದೆ. ಜೊತೆಗೆ 47 ಟಾಪ್ಸ್ ಇಂದುಎನ್ಪಿಯು ಕೂಡ ಇದೆ. 47 ಟ್ರಿಲಿಯನ್ ಆಪರೇಷನ್ಸ್ ಪರ್ ಸೆಕೆಂಡ್ ಕ್ರೇಜಿ ವಿಷಯ. ನೀವು ನಾರ್ಮಲಿ AI ಟಾಸ್ಕ್ ಅನ್ನ ಮಾಡ್ತಿರಬೇಕಾದ್ರೆ ಕ್ಯಾಮೆರಾ ರಿಫ್ರೇಮಿಂಗ್ ಫಿಲ್ಟರ್ ಎಲ್ಲ ಯೂಸ್ ಮಾಡ್ತಿರಬೇಕಾದ್ರೆ.

ನಿಮ್ಮ ಸಿಪಿಯು ಗೆ ಜಾಸ್ತಿ ಸ್ಟ್ರೆಸ್ ಅನ್ನ ಕೊಡಲ್ಲ. ಜೊತೆಗೆ ಈ ಲ್ಯಾಪ್ಟಾಪ್ ನಲ್ಲಿ 16 GB LPDR 5X ರಾಮ್ ಕೂಡ ಸಿಗ್ತಾ ಇದೆ ಮತ್ತು ಗ್ರಾಫಿಕ್ ಸಹ ಇದೆ ಜಿಪಿಯು Intel ಅವರದು 140 ವಿ ಜಿಪಿಯು 8 GB ವಿ ರಾಮ್ ನ ಜೊತೆಗೆ ನಮಗೆ ಸಿಗ್ತಾ ಇದೆ ಸೋ ನೀವು ಆರಾಮಾಗಿ ಗ್ರಾಫಿಕ್ ಓರಿಯೆಂಟೆಡ್ ಟಾಸ್ಕ್ ಅನ್ನ ಕೂಡ ತುಂಬಾ ಆರಾಮಾಗಿ ಮಾಡಬಹುದು. ನಮಗೆ ಲ್ಯಾಪ್ಟಾಪ್ ನಲ್ಲಿ 5 ಮೆಗಾಪಿಕ್ಸೆಲ್ ಇಂದು ಇನ್ಬಿಲ್ಟ್ ಕ್ಯಾಮೆರಾ ಸಿಕ್ತಾ ಇದೆ ಜೊತೆಗೆ ಪ್ರೈವೆಸಿ ಶಟರ್ ಕೂಡ ಇದೆ. ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ನನಗೆ ಅನ್ಸಿದ್ದು, ಇದರಲ್ಲಿ ಇರುವಂತ ಬಿಲ್ಟ್ ಇನ್ ಸ್ಟುಡಿಯೋ ಟೂಲ್ ಪಾಲಿ ಕ್ಯಾಮೆರಾ ಪ್ರೋ ಅಂತ ನಾನು ನಿಮಗೆ ತೋರಿಸ್ತಾ ಇದೀನಿ. ಇದುಎಐ ಅನ್ವಾನ್ಸ್ಡ್ ಕ್ಯಾಮೆರಾ ಆಯ್ತಾ ನಾವು ಆಟೋಮ್ಯಾಟಿಕ್ ಆಗಿ ಲೈಟಿಂಗ್ ಅನ್ನ ಫ್ರೇಮಿಂಗ್ ಅನ್ನ ಬ್ಯಾಕ್ಗ್ರೌಂಡ್ ಬ್ಲರ್ ಅನ್ನ ಈ ಒಂದು ಅಪ್ಲಿಕೇಶನ್ ಮುಖಾಂತರ ಅಡ್ಜಸ್ಟ್ ಮಾಡ್ಕೊಬಹುದು. ನೀವೇನಾದ್ರೂ ಸ್ಟ್ರೀಮರ್ ಆಗಿದ್ದೀರಾ ಅಂದ್ರೆ ಗೇಮರ್ ಆಗಿದ್ದೀರಾ ಅಂತಅಂದ್ರೆ ಅಡಿಷನಲ್ ಯಾವುದೇ ಸೆಟ್ಪ್ ಅವಶ್ಯಕತೆ ಇಲ್ಲದೆ ಈ ಒಂದು ಅಪ್ಲಿಕೇಶನ್ ಮುಖಾಂತರನೇ YouTube ಗೆ ಬೇಕಾದ್ರೂ ನೀವು ಸ್ಟ್ರೀಮ್ ಕೂಡ ಮಾಡಬಹುದು ಮತ್ತು ಕೆಲವೊಂದು ಫೇಸ್ ಫಿಲ್ಟರ್ ಗಳು ಫೇಸ್ ನ ಟ್ರ್ಾಕ್ ಮಾಡುವಂತ ಫೀಚರ್ ಎಲ್ಲ ಇದೆ ನಾನು ನಿಮಗೆ ಒಂದು ಡೆಮೋ ತೋರಿಸಿಬಿಡ್ತೀನಿ.

ನಾವು ಪಾಲಿ ಕ್ಯಾಮೆರಾ ಪ್ರೋ ಅಪ್ಲಿಕೇಶನ್ ಓಪನ್ ಮಾಡಿದ್ರೆ ನೋಡ್ತಾ ಇದ್ದೀರಾ ಕ್ರಿಸ್ಟಲ್ ಕ್ಲಿಯರ್ ವಿಡಿಯೋ ಕ್ವಾಲಿಟಿ ಸಿಗತಾ ಇದೆ ನಾವು ಬೇಕು ಅಂದ್ರೆ ಬ್ಯಾಕ್ಗ್ರೌಂಡ್ ಅನ್ನ ಬ್ಲರ್ ಕೂಡ ಮಾಡಬಹುದು ಇನ್ನು ಬ್ಲರ್ ಮಾಡಬೇಕು ತುಂಬಾ ಜನ ಓಡಾಡ್ತಾ ಇದ್ದಾರೆ ಹಿಂದೆ ಸೋ ಇನ್ನು ಅಡಿಷನಲ್ ಆಗಿ ನೀವು ಬ್ಲರ್ ಅನ್ನ ಮಾಡಬಹುದು ಅದು ಬಿಟ್ರೆ ನೋಡ್ತಾ ಇದ್ದೀರಾ ನಿಮ್ಮ ಬ್ಯಾಕ್ಗ್ರೌಂಡ್ ಅನ್ನ ಕಂಪ್ಲೀಟ್ಆಗಿ ಚೇಂಜ್ ಕೂಡ ಮಾಡಬಹುದು ನಿಮಗೆ ಇಷ್ಟ ಬಂದಿದ್ದು ಎ ಜನರೇಟೆಡ್ ಬ್ಯಾಕ್ಗ್ರೌಂಡ್ ನ್ನ ಬೇಕಾದ್ರು ಯೂಸ್ ಮಾಡಬಹುದು ಜೊತೆಗೆ ನಮಗೆ ರಿಟಚ್ ಮತ್ತು ಸ್ಪಾಟ್ಲೈಟ್ ಆಪ್ಷನ್ ಸಹ ಇದೆ ಸ್ಪಾಟ್ಲೈಟ್ ನಲ್ಲಿ ನಿಮ್ಮ ಮುಖ ಎಷ್ಟು ಹೊಳಿತಾ ಇರಬೇಕು ಅಡ್ಜಸ್ಟ್ ಮಾಡ್ಕೊಬಹುದು. ರಿಟಚ್ ಆಪ್ಷನ್ ಸಹ ಇದೆ ಎಷ್ಟು ಕ್ಲಿಯರ್ ಆಗಿರಬೇಕು ಅದನ್ನೆಲ್ಲ ನಾವು ಇಲ್ಲೇ ಡಿಸೈಡ್ ಮಾಡ್ಕೊಬಹುದು. ಮತ್ತು ಕೆಲವೊಂದು ಓವರ್ಲೇಗಳು ಕೂಡ ನಮಗೆ ಸಿಗತಾ ಇದೆ. ನೀವು ವಾಟರ್ ಮಾರ್ಕ್ ಅನ್ನ ಬೇಕಾದರೆ ಆಡ್ ಮಾಡಬಹುದು. ಅಥವಾ ಪಿಪಿಟಿ ಪ್ರೆಸೆಂಟ್ ಮಾಡ್ತೀರಾ ಇಲ್ಲೇ ಫೈಲ್ ನ ಸೆಲೆಕ್ಟ್ ಮಾಡ್ಕೊಂಡು ಪ್ರೆಸೆಂಟ್ ಮಾಡಬಹುದು. ಸ್ಕ್ರೀನ್ ಶೇರ್ ಮಾಡ್ತೀರಾ ಈ ಮುಖಾಂತರನೇ ಮಾಡಬಹುದು. ಎಕ್ಸ್ಟ್ರಾ ಅಪ್ಲಿಕೇಶನ್ ಅವಶ್ಯಕತೆನೇ ಇಲ್ಲ. ಜೊತೆಗೆ ಆಲ್ ಅಕ್ರಾಸ್ ಎಲ್ಲಾ ಮೇಜರ್ ಅಪ್ಲಿಕೇಶನ್ ಆದಂತ Zoom Google Meet ಟೀಮ್ಸ್ ಈವನ್ ಓಬಿಎಸ್ ಅಲ್ಲೂ ಕೂಡ ಈ ಒಂದು ಅಪ್ಲಿಕೇಶನ್ ಸಪೋರ್ಟ್ ಮಾಡುತ್ತೆ ಆಟೋ ಫ್ರೇಮಿಂಗ್ ಆಪ್ಷನ್ ಸಹ ಇದೆ ಆಯ್ತಾ ಕ್ರೇಜಿ ನೋಡಿ ನಾನು ಈ ಕಡೆ ಮೂವ್ ಆದೆ ಅಂತ ಅಂದ್ರೆ ಈ ಕಡೆ ಮೂವ್ ಆಗುತ್ತೆ ಈ ಕಡೆ ಮೂವ್ ಆದೆ ಅಂತ ಅಂದ್ರೆ ಈ ಕಡೆ ಮೂವ್ ಆಡ್ಕೊಳ್ಳುತ್ತೆ ಲಿಟ್ರಲಿ ಆಟೋ ಫ್ರೇಮಿಂಗ್ ಅನ್ನ ಮಾಡ್ಕೊಳ್ಳುತ್ತೆ ಕ್ರೇಜಿ ಇಂಪ್ರೆಸ್ಸಿವ್ ಫೀಚರ್ ಜೊತೆಗೆ ಲ್ಯಾಪ್ಟಾಪ್ ಅಲ್ಲಿ ನಮಗೆ ಎಚ್ಪಿ ದು ಸ್ಮಾರ್ಟ್ ಸೆನ್ಸ್ ಎಐ ಫೀಚರ್ ಕೂಡ ಸಿಕ್ತಾ ಇದೆ ನೀವು ಲ್ಯಾಪ್ಟಾಪ್ ನ ಯಾವ ರೀತಿ ಯೂಸ್ ಮಾಡ್ತೀರಾ ಅದಕ್ಕೆ ತಕ್ಕ ರೀತಿಯಲ್ಲಿ ಎಐ ಮುಖಾಂತರ ಪರ್ಫಾರ್ಮೆನ್ಸ್ ಅನ್ನ ಬ್ಯಾಟರಿಯನ್ನ ಆಪ್ಟಿಮೈಸ್ ಮಾಡುತ್ತೆ ನೀವೇನೋ ವರ್ಕ್ ಮಾಡ್ತಾ ಇರ್ತೀರಾ ಸೋ ಅದನ್ನ ಎನ್ಪಿಯು ಗೆ ವರ್ಕ್ ಲೋಡ್ ನ್ನ ಡಿಸ್ಟ್ರಿಬ್ಯೂಟ್ ಕೂಡ ಮಾಡುತ್ತೆ ಐಡಲ್ ಅಪ್ಲಿಕೇಶನ್ ಇದ್ರೆ ಅದನ್ನ ಸ್ಲೀಪ್ಗೆ ಹಾಕುತ್ತೆ.

AI ಮುಖಾಂತರ ನಮಗೆ ಬೆಟರ್ ಎಕ್ಸ್ಪೀರಿಯನ್ಸ್ ಸಿಗೋ ರೀತಿ ಮಾಡುತ್ತೆ ಜೊತೆಗೆ ಲ್ಯಾಪ್ಟಾಪ್ ಅಲ್ಲಿ ನಮಗೆ ವೈಫೈ ಸೆವೆನ್ ಕೂಡ ಸಿಗತಾ ಇದೆ ಸೋ ಸೂಪರ್ ಫಾಸ್ಟ್ ಆಗಿ ನೀವು ಅಪ್ಲೋಡ್ಸ್ ಡೌನ್ಲೋಡ್ಸ್ ಎಲ್ಲ ಮಾಡ್ಕೊಬಹುದು ಸೀಮ್ಲೆಸ್ ಇಂಟರ್ನೆಟ್ ಕನೆಕ್ಟಿವಿಟಿ ಸಿಗುತ್ತೆ ಬ್ಯಾಟರಿಗೆ ಬಂತು ಅಂದ್ರೆ ಅಪ್ ಟು 14 ಗಂಟೆಗಳ ಬ್ಯಾಟರಿ ಲೈಫ್ ನೀವೇನಾದ್ರೂ ಕ್ರಿಯೇಟರ್ ಆಗಿದ್ದೀರಾ ಅಂದ್ರೆ ಹೈಬ್ರಿಡ್ ಮೋಡ್ ಅಲ್ಲಿ ಕೆಲಸವನ್ನ ಮಾಡ್ತೀರಾ ಅಂದ್ರೆ ಈ ಒಂದು ಲ್ಯಾಪ್ಟಾಪ್ ಅಲ್ಲಿ ನಮಗೆ ಪ್ರೋ ಲೆವೆಲ್ ಕ್ಯಾಮೆರಾ 360 60ಡಿಗ್ರ ಫ್ಲಿಪ್ ಡಿಸೈನ್, ಟಚ್ ಸ್ಕ್ರೀನ್, ಸ್ಟೈಲಸ್ ಆಫ್ಲೈನ್ಎಐ ಟೂಲ್ಗಳು, ಒಳ್ಳೆ ಬ್ಯಾಟರಿ ಬ್ಯಾಕಪ್ ಜೊತೆಗೆ 47 ಟಾಪ್ಸ್ ಎನ್ಬಿಯು ನೀವೇನಾದ್ರೂ ಈ hp ಓಂನಿಬುಕ್ ಐಪಿಸಿ ವಿಥ್ ವಿಂಡೋಸ್ 11 ಲ್ಯಾಪ್ಟಾಪ್ ಅನ್ನ ಪರ್ಚೇಸ್ ಮಾಡಬೇಕು ಅಂದ್ರೆ ಡಿಸ್ಕ್ರಿಪ್ಷನ್ ಲಿಂಕ್ ಕೊಡ್ತೀನಿ ಒಂದ್ ಸಲ ಚೆಕ್ ಮಾಡಿ ನೋಡಿ ಇಷ್ಟ ಆಯ್ತು ಅಂದ್ರೆ ಪರ್ಚೇಸ್ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments