ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಆರ್ಆರ್ಬಿ ಯಇಂದ ಅಂದ್ರೆ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡಿನಿಂದ ಅಧಿಸೂಚನೆ ಹೊರಡಿಸಿರುವಂತದ್ದು ಅಧಿಸೂಚನೆಯ ಸಂಪೂರ್ಣ ಮಾಹಿತಿ ಈ ವಿಡಿಯೋದೊಳಗೆ ಇರುತ್ತದೆ ಖಾಲಿ ಹುದ್ದೆಗಳ ವಿವರದ ಬಗ್ಗೆ ನೋಡೋದಾದರೆ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ 2424 ಹುದ್ದೆಗಳು ಖಾಲಿ ಇರುವಂತದ್ದು ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ 394 ಹುದ್ದೆಗಳು ಜೂನಿಯರ್ ಕ್ಲರ್ಕ್ ಅಂ ಟೈಪಿಸ್ಟ್ 163 ಹುದ್ದೆಗಳು ಟ್ರೈನ್ಸ್ ಕ್ಲರ್ಕ್ 77 ಹುದ್ದೆಗಳು ಈ ರೀತಿಯಾಗಿ ಭಾರತದಾದ್ಯಂತ ಒಟ್ಟಾರೆಯಾಗಿ 3058 ಹುದ್ದೆಗಳು ಖಾಲಿ ಇರುವಂತದ್ದುರಿ ಈ ಹುದ್ದೆಗಳಿಗೆ ಆರ್ಆರ್ಬಿದ ಅಫೀಷಿಯಲ್ ವೆಬ್ಸೈಟ್ಗೆ ಹೋಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲಕ್ಕೆ ಪ್ರಾರಂಭ ದಿನಾಂಕ ಅಕ್ಟೋಬರ್ 28 2025 ಅರ್ಜಿ ಸಲ್ಲಿಸಲ ಕೊನೆಯ ದಿನಾಂಕ ನವೆಂಬರ್ 27 2025 ಅರ್ಜಿ ಸಲ್ಲಿಸಬೇಕಾದ್ರೆ ಅರ್ಜಿಯೊಳಗೆ ಏನಾದ್ರೂ ತಪ್ಪಾಗಿ ಅರ್ಜಿ ಸಲ್ಲಿಸಿದ್ರಿ ಅಂತ ತಿಳ್ಕೊಳ್ರಿ ಆ ಅರ್ಜಿಯನ್ನ ಕರೆಕ್ಷನ್ ಮಾಡ್ಕೊಳ್ಳಬೇಕಾಗಿತ್ತು ಅಂದ್ರೆ ಕರೆಕ್ಷನ್ ಮಾಡ್ಕೊಳ್ಳೋಕನು ಕಾಲಾವಕಾಶ ನೀಡಿರುವಂತದ್ದು ಕರೆಕ್ಷನ್ ಮಾಡ್ಕೊಳ್ಳೋಕೆ ನೋಡ್ರಿ ನವೆಂಬರ್ 30 ರಿಂದ ಡಿಸೆಂಬರ್ ಒರ ತನಕ ಅಂದ್ರೆ 10 ದಿನಗಳ ಕಾಲ ಕಾಲಾವಕಾಶ ನೀಡಿರುವಂತದ್ದು ಈ ದಿನಾಂಕದೊಳಗ ನಿಮ್ಮ ಅರ್ಜಿಯಲ್ಲಿ ಆಗಿರುವಂತ ತಪ್ಪನ್ನ ತಿದ್ದುಪಡಿ ಮಾಡಿಕೊಳ್ಳಬಹುದು.
ವೇತನ ಶ್ರೇಣಿಯ ಬಗ್ಗೆ ನೋಡೋದಾದರೆ ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ ಪ್ರತಿ ತಿಂಗಳಿಗೆ 21700 ರೂಪಾಯ ಬೇಸಿಕ್ ಪೇಮೆಂಟ್ ಇರುವಂತದ್ದು ನೆಕ್ಸ್ಟ್ ಈ ಮೂರು ಹುದ್ದೆಗಳಿಗೆ ಅಂದ್ರೆ ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಟ್ರೈನ್ಸ್ ಕ್ಲರ್ಕ್ ಈ ಮೂರು ಹುದ್ದೆಗಳಿಗೆ ಪ್ರತಿ ತಿಂಗಳಿಗೆ 19900 ರೂಪಾಯ ಬೇಸಿಕ್ ಪೇಮೆಂಟ್ ಇರುವಂತದ್ದು ಈ ಬೇಸಿಕ್ ಪೇಮೆಂಟ್ ಮೇಲೆ ಇನ್ ಅಡಿಷನ್ ಆಗಿ ಹಲವಾರು ಅಲೋವೆನ್ಸಸ್ ಗಳು ಕೂಡ ನೀಡಲಾಗುತದೆರೀ ಭಾರತದಾದ್ಯಂತ ಅಂತ ಒಟ್ಟಾರೆಯಾಗಿ 3058 ಹುದ್ದೆಗಳು ಖಾಲಿ ಅದಾವ ಅಂತ ಹೇಳಿದೆ ಹಾಗಾದ್ರೆ ಕರ್ನಾಟಕದೊಳಗೆ ಎಷ್ಟು ಹುದ್ದೆಗಳು ಖಾಲಿ ಅದಾವ ಅಂತ ಅನ್ನೋದರ ಬಗ್ಗೆ ನೋಡೋದಾದ್ರೆ ಅಂದ್ರೆ ಆರ್ಆರ್ಬಿ ಬೆಂಗಳೂರಿನಲ್ಲಿ ಎಷ್ಟು ಹುದ್ದೆಗಳು ಖಾಲಿ ಅದಾವ ಅಂತಅನ್ನೋದರ ಬಗ್ಗೆ ನೋಡೋದಾದ್ರೆ 54 ಹುದ್ದೆಗಳು ಖಾಲಿ ಇರುವಂತದ್ದುರಿ. ಆಮೇಲೆ ಯಾವ ಯಾವ ಹುದ್ದೆಗಳು ಎಷ್ಟೆಷ್ಟು ಖಾಲಿ ಅದವ ಅಂತ ಇಲ್ಲಿ ಹುದ್ದೆಗಳ ವರ್ಗೀಕರಣ ಕೊಟ್ಟಿರುವಂತದ್ದು ನೆಕ್ಸ್ಟ್ ಎಜುಕೇಶನ್ ಕ್ವಾಲಿಫಿಕೇಶನ್ ಬಗ್ಗೆ ನೋಡೋದಾದ್ರೆ ಪಿಯುಸಿ ಪಾಸ್ ಆದರೆ ಸಾಕು ಸ್ನೇಹಿತರೆ ಅಂದ್ರೆ 12ನೇ ತರಗತಿ ಪಾಸ್ ಆದರೆ ಸಾಕು ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಆದರೆ ಈ ಸೀರಿಯಲ್ ನಂಬರ್ ಎರಡು ಮತ್ತು ಸೀರಿಯಲ್ ನಂಬರ್ ಮೂರರ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾಗಿತ್ತು ಅಂದ್ರೆ ಟೈಪಿಂಗ್ ಪ್ರಾಫಿಸಿಯನ್ಸ್ ಅನ್ನ ಹೊಂದಿರಬೇಕು.
ಅಂದ್ರೆ ಟೈಪಿಂಗ್ ಸ್ಕಿಲ್ ಹೊಂದಿರಬೇಕು ಇನ್ನು ಸೀರಿಯಲ್ ನಂಬರ್ ಒಂದು ಮತ್ತು ಸೀರಿಯಲ್ ನಂಬರ್ ನಾಲ್ಕರ ಹುದ್ದೆಗಳಿಗೆ ಟೈಪಿಂಗ್ ಸ್ಕಿಲ್ನ ಅವಶ್ಯಕತೆ ಇಲ್ಲರಿ ಜಸ್ಟ್ ಪಿಯುಸಿ ಪಾಸ್ ಆಗಿದ್ರೆ ಅರ್ಜಿ ಸಲ್ಲಿಸಬಹುದು ಪಿಯುಸಿ ಅಥವಾ 12ನೇ ತರಗತಿ ಪಾಸ್ ಆಗಿದ್ರಿ ಅಂತಂದ್ರೆ ಅರ್ಜಿ ಸಲ್ಲಿಸಬಹುದು ನೆಕ್ಸ್ಟ್ ವಯೋಮಿತಿಯ ಬಗ್ಗೆ ನೋಡೋದಾದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು ಅಂದ್ರೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಗರಿಷ್ಠ 30 ವರ್ಷ ಮೀರಿರಬಾರದು ಈ ಗರಿಷ್ಠ ವಯೋಮಿತಿಯ ಮೇಲೆ ಇನ್ ಅಡಿಷನ್ ಆಗಿ ಏಜ್ ರಿಲ್ಾಕ್ಸೇಷನ್ ಕೂಡ ನೀಡಲಾಗುತ್ತದೆ ರಿಲಾಕ್ಷೇಶನ್ ಬಗ್ಗೆ ನೋಡೋದಾದ್ರೆ ಅಂದ್ರೆ ವಯಮಿತಿ ಸಡಿಲಿಕೆ ಬಗ್ಗೆ ನೋಡೋದಾದ್ರೆ ಎಸ್ಸಿ ಮತ್ತು ಎಸ್ಟಿ ಕ್ಯಾಟಗರಿ ಅಭ್ಯರ್ಥಿಗಳಿಗೆ ಐದು ವರ್ಷಗಳು ಓಬಿಸಿ ಕ್ಯಾಟಗರಿ ಅಭ್ಯರ್ಥಿಗಳಿಗೆ ಮೂರು ವರ್ಷಗಳು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಜನರಲ್ ಕ್ಯಾಟಗರಿಯ ಮಾಜಿ ಸೈನಿಕ ಅಭ್ಯರ್ಥಿಗಳಿದ್ದರೆ ಮೂರು ವರ್ಷಗಳು ಓಬಿಸಿ ಕ್ಯಾಟಗರಿಯ ಮಾಜಿ ಸೈನಿಕ ಅಭ್ಯರ್ಥಿಗಳಿದ್ದರೆ ಆರು ವರ್ಷಗಳು ಎಸ್ಸಿ ಮತ್ತು ಎಸ್ಟಿ ಕ್ಯಾಟಗರಿಯ ಮಾಜಿ ಸೈನಿಕ ಅಭ್ಯರ್ಥಿ ಇದ್ರೆ ಎಂಟು ವರ್ಷ ಆಮೇಲೆ ಅಂಗವಿಕಲ ಅಭ್ಯರ್ಥಿಗಳಿಗೆ ಅದರಲ್ಲಿಯೂ ಜನರಲ್ ಕ್ಯಾಟಗರಿಯ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು ಓಬಿಸಿ ಕ್ಯಾಟಗರಿಯ ಅಂಗವಿಕಲ ಅಭ್ಯರ್ಥಿಗಳಿಗೆ 13 ವರ್ಷಗಳು. ಎಸ್ಸಿ ಮತ್ತು ಎಸ್ಟಿ ಕ್ಯಾಟಗರಿಯ ಅಂಗವಿಕಲ ಅಭ್ಯರ್ಥಿಗಳಿಗೆ 15 ವರ್ಷಗಳು. ನೆಕ್ಸ್ಟ್ ವಿಧವಾ ಮಹಿಳಾ ಅಭ್ಯರ್ಥಿಗಳಿಗೆ ಜನರಲ್ ಕ್ಯಾಟಗರಿಯ ವಿಧವಾ ಮಹಿಳಾ ಅಭ್ಯರ್ಥಿಗಳಿದ್ದರೆ ಗರಿಷ್ಠ 35 ವರ್ಷ ವಯಸ್ಸಿನ ತನಕ ಅರ್ಜಿ ಸಲ್ಲಿಸಬಹುದು. ಓಬಿಸಿ ಕ್ಯಾಟಗರಿಯ ವಿಧವಾ ಮಹಿಳಾ ಅಭ್ಯರ್ಥಿಗಳು 38 ವರ್ಷ ವಯಸ್ಸಿನ ತನಕ ಅರ್ಜಿ ಸಲ್ಲಿಸಬಹುದು ಎಸ್ಸಿ ಮತ್ತು ಎಸ್ಟಿ ಕ್ಯಾಟಗರಿಯ ವಿಧವೆ ಮಹಿಳಾ ಅಭ್ಯರ್ಥಿಗಳ ಗರಿಷ್ಠ 40 ವರ್ಷ ವಯಸ್ಸಿನ ತನಕ ಅರ್ಜಿ ಸಲ್ಲಿಸಬಹುದು. ಈ ರೀತಿ ಗರಿಷ್ಠ ವಯಮಿತಿಯ ಮೇಲೆ ಇನ್ ಅಡಿಷನ್ ಆಗಿ ಏಜ್ ರಿಲ್ಾಕ್ಸೇಷನ್ ನೀಡಲಾಗ್ತದೆ.
ನೆಕ್ಸ್ಟ್ ಎಕ್ಸಾಮಿನೇಷನ್ ಫೀ ಬಗ್ಗೆ ನೋಡೋದಾದ್ರೆ ಎಸ್ಸಿ, ಎಸ್ಟಿ ಮಾಜಿ ಸೈನಿಕ ಅಭ್ಯರ್ಥಿಗಳು, ಅಂಗವಿಕಲ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು, ಟ್ರಾನ್ಸ್ಜೆಂಡರ್, ಮೈನಾರಿಟೀಸ್, ಕಮ್ಯೂನಿಟೀಸ್, ಎಕನಾಮಿಕಲ್ಲಿ ಬ್ಯಾಕ್ವರ್ಡ್ ಕ್ಲಾಸ್ ಅಭ್ಯರ್ಥಿಗಳ ಅಂದ್ರೆ ಇಬಿಸಿ ಕ್ಯಾಟಗರಿಯ ಅಭ್ಯರ್ಥಿಗಳು. ಈ ಎಲ್ಲಾ ಕ್ಯಾಟಗರಿ ಅಭ್ಯರ್ಥಿಗಳಿಗೆ 250 ರೂಪ ಅರ್ಜಿ ಶುಲ್ಕ ಇರ್ತದರಿ ಇಲ್ಲಿ ಮೈನಾರಿಟೀಸ್ ಅಂತಂದ್ರೆ ಯಾರರಿ ಮೈನಾರಿಟೀಸ್ ಅಂದ್ರೆ ಅಲ್ಪಸಂಖ್ಯಾತರು ಅಲ್ಪಸಂಖ್ಯಾತರು ಅಂದ್ರೆ ಯಾವ ಯಾವ ಕ್ಯಾಟಗರಿಯ ಅಭ್ಯರ್ಥಿಗಳ ಅಲ್ಪಸಂಖ್ಯಾತರ ಅಂತ ಕನ್ಸಿಡರ್ ಆಗ್ತಾರೆ ಮುಸ್ಲಿಂ ಸಿಖ ಪಾರ್ಸಿ ಜೈನ್ ಕ್ರಿಶ್ಚಿಯನ್ ಇವರೆಲ್ಲರೂ ಅಲ್ಪಸಂಖ್ಯಾತ ಅಭ್ಯರ್ಥಿಗಳು ಇವರಿಗೂ ಕೂಡ 250 ರೂಪಾ ಅರ್ಜಿ ಶುಲ್ಕ ಇರ್ತದೆ ಈ 250 ರೂಪಾಯ ಅರ್ಜಿಶುಲ್ಕ ರಿಫಂಡ್ ಆಗ್ತದೆ ರಿಫಂಡ್ಗ ಆಗಬೇಕಾದ್ರೆ ಒಂದು ಕಂಡೀಷನ್ ಅದು ಅದೇನಅಂತಂದ್ರೆ ಈ ಹುದ್ದೆಗಳಿಗೆ ಸ್ಪರ್ಧಾತ್ಮ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ತಾರೆ ಒಟ್ಟು ಎರಡು ಎಕ್ಸಾಮ್ ಇರ್ತವೆ ಫಸ್ಟ್ ಸಿಬಿಟಿ ಎಕ್ಸಾಮ್ಗೆ ನೀವು ಅಟೆಂಡ್ ಆದ್ರೆ ಮಾತ್ರ ನಿಮಗೆ 250 ರೂಪಾಯ ರಿಫಂಡ್ ಮಾಡ್ತಾರೆ ಇನ್ ಕೇಸ್ ಎಕ್ಸಾಮ್ಗೆ ಅಟೆಂಡ್ ಆಗಲಿಲ್ಲ ಅಂದ್ರೆ ಅಮೌಂಟ್ ರಿಫಂಡ್ ಮಾಡಂಗಿಲ್ಲ ಅಮೌಂಟ್ ರಿಫಂಡ್ ಹೆಂಗೆ ಮಾಡ್ತಾರೆ ಅಪ್ಲಿಕೇಶನ್ ಹಾಕ್ಬೇಕಾದ್ರೆ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ತುಂಬಬೇಕ ಆಪ್ಷನ್ಸ್ ಇರ್ತದೆ ಯಾವ ಬ್ಯಾಂಕ್ ಅಕೌಂಟ್ ನೀವು ತುಂಬಿರ್ತೀರಿ ಆ ಬ್ಯಾಂಕ್ ಅಕೌಂಟ್ಗೆ ವಾಪಸ್ ನಿಮ್ಮ ರೊಕ್ಕ ನಿಮಗೆ ಹಾಕ್ತಾರ ಓಕೆ ನೆಕ್ಸ್ಟ್ ಈ ಕ್ಯಾಟಗರಿಗಳನ್ನ ಹೊರತುಪಡಿಸಿ ಉಳಿದಿರತಕ್ಕಂತ ಎಲ್ಲಾ ಕ್ಯಾಟಗರಿ ಅಭ್ಯರ್ಥಿಗಳಿಗೆ 500 ರೂಪಾಯ ಅರ್ಜಿಶುಲ್ಕ ಇರ್ತದೆ ಈ 500 ರೂಪಾಯದೊಳಗ 400 ರೂಪಾಯ ವಾಪಸ್ ಆಗ್ತಾರೆ ಸ್ನೇಹಿತರೆ ಆಗಲೇ ಹೇಳಿದಂಗ ಎಕ್ಸಾಮ್ಗೆ ನೀವು ಅಟೆಂಡ್ ಆಗಿರಬೇಕು ಫಸ್ಟ್ ಕಂಪ್ಯೂಟರ್ ಬೇಸ್ಡ್ ಟೆಸ್ಟ್ಗೆ ನೀವು ಅಟೆಂಡ್ ಆಗಿರಬೇಕು ಅಂದ್ರೆ ಮಾತ್ರ ನಿಮಗೆ ಅಮೌಂಟ್ ರಿಫಂಡ್ ಮಾಡ್ತಾರೆ.
ಎಕನಾಮಿಕಲಿ ಬ್ಯಾಕ್ವರ್ಡ್ ಕ್ಲಾಸ್ ಅಂತ ಬರ್ತದೆ ಸ್ನೇಹಿತರೆ ಎಕನಾಮಿಕಲಿ ಬ್ಯಾಕ್ವರ್ಡ್ ಕ್ಲಾಸ್ ಅಭ್ಯರ್ಥಿಗಳು ಅಂದ್ರೆ ಯಾರು ಅಂತಅನ್ನೋದರ ಬಗ್ಗೆ ನೋಡೋದಾದ್ರೆ ಯಾರ ಕಡೆ ಬಿಪಿಎಲ್ ಕಾರ್ಡ್ ಇರ್ತದೋ ಅಥವಾ ಆನುವಲ್ ಇನ್ಕಮ್ 50ಸಾವ ರೂಪಾಯಕಿಂತ ಕಡಿಮೆ ಇರ್ತದೋ ಅಂತ ಅಭ್ಯರ್ಥಿಗಳು ಎಕನಾಮಿಕಲ್ಲಿ ಬ್ಯಾಕ್ವರ್ಡ್ ಕ್ಲಾಸ್ ಅಭ್ಯರ್ಥಿ ಅಂತ ಸಿಂದಹೇಳಿ ಅರ್ಜಿ ಸಲ್ಲಿಸಬಹುದು ಎಕನಾಮಿಕಲ್ಲಿ ಬ್ಯಾಕ್ವರ್ಡ್ ಕ್ಲಾಸ್ ಅಂತ ಅರ್ಜಿ ಸಲ್ಲಿಸಿದಮೇಲೆ ಕೇವಲ ನಿಮಗೆ ಫೀ ಕನ್ಸಿಷನ್ ಬೆನಿಫಿಟ್ ಸಿಗುತ್ತದೆ ವೇಕೆನ್ಸಿ ಮೀಸಲಾತಿ ಸಿಗಂಗಿಲ್ಲರಿ ನಿಮಗೆ ಕೇವಲ ಫೀ ಕನ್ಸಿಷನ್ ಸಿಗುತ್ತದೆ ನೆಕ್ಸ್ಟ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಮೇಲೆ ನೇಮಕಾತಿ ಹೆಂಗೆ ಮಾಡ್ಕೊಳ್ತಾರ ಅಂತ ಅನ್ನೋದರ ಬಗ್ಗೆ ನೋಡೋದಾದ್ರೆ ಫಸ್ಟ್ ಸ್ಟೇಜ್ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಎರಡನೇ ಸ್ಪರ್ಧಾತ್ಮಕ ಪರೀಕ್ಷೆ ಕಂಪ್ಯೂಟರ್ ಬೇಸ್ಡ್ ಟೈಪಿಂಗ್ ಸ್ಕಿಲ್ ಟೆಸ್ಟ್ ಡಾಕ್ಯುಮೆಂಟ್ ವೆರಿಫಿಕೇಶನ್ ಮೆಡಿಕಲ್ ಎಕ್ಸಾಮಿನೇಷನ್ ಇವಿಷ್ಟು ಹಂತಗಳ ಆಧಾರದ ಮೇಲೆ ನೇಮಕಾತಿ ನಡೀತಾ ಇದೆ ಫಸ್ಟ್ ಸ್ಟೇಜ್ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಬಗ್ಗೆ ನೋಡೋದಾದ್ರೆ ಸಿಬಿಟಿ ಅಂತಂದ್ರೆ ಎಕ್ಸಾಮ್ ಪೆನ್ ಪೇಪರ್ ಇಂದ ಬರೆಯುವಂತ ಅವಶ್ಯಕತೆ ಇಲ್ಲ ಕಂಪ್ಯೂಟರ್ ಕೊಡ್ತಾರೆ ಕಂಪ್ಯೂಟರ್ ಮೇಲೆನೆ ಕ್ವಶನ್ಸ್ ಗಳು ಬರ್ತವೆ ಅದಕ್ಕೆ ನೀವು ಆನ್ಸರ್ ಟಿಕ್ ಮಾಡೋದಿರ್ತದೆ ಅದಕ್ಕಾಗಿ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಅಂತ ಕರೀತಾರೆ ಮೊದಲನೇ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ಬಗ್ಗೆ ನೋಡೋದಾದ್ರೆ 100 ಮಾರ್ಕ್ಸ್ ಇಂದ ಎಕ್ಸಾಮ್ ಇರುತ್ತದೆ ಕ್ವಶ್ಚನ್ ಪೇಪರ್ ಮೂರು ಸೆಕ್ಷನ್ ಗಳಲ್ಲಿ ಡಿವೈಡ್ ಮಾಡಲಾಗಿರುತ್ತದೆ ಜನರಲ್ ಅವೇರ್ನೆಸ್ಗೆ ಸಂಬಂಧಿಸಿದಂಗ 40 ಪ್ರಶ್ನೆಗಳು ಕೇಳ್ತಾರೆ ಮ್ಯಾಥಮೆಟಿಕ್ಸ್ ಗೆ ಸಂಬಂಧಿಸಿದಂಗ 30 ಪ್ರಶ್ನೆಗಳು ಜನರಲ್ ಇಂಟೆಲಿಜೆನ್ಸ್ ಅಂಡ್ ರೀಸನಿಂಗ್ ಸಂಬಂಧಿಸಿದಂಗೆ 30 ಅಂಕಗಳು ಒಟ್ಟು 100 ಅಂಕಗಳ ಪ್ರಶ್ನೆಗಳು ಕೇಳ್ತಾರ 90 ನಿಮಿಷ ಸಮಯಾವಕಾಶ ಇರುತ್ತದೆ.
ಒಂದುವರೆ ತಾಸ್ ಸಮಯಾವಕಾಶ ಇರ್ತದೆ ಎಂಸಿಕ್ಯೂ ಕ್ವಶನ್ಸ್ ಗಳ ಇರ್ತವರಿ ಈ ಎಕ್ಸಾಮ್ದೊಳಗ ಎಂಸಿಕ್ಯೂ ಕ್ವಶನ್ಸ್ ಗಳ ಇರ್ತವೆ ಅಂದ್ರೆ ಪ್ರತಿ ಪ್ರಶ್ನೆಗೆ ನಾಲ್ಕು ಆಪ್ಷನ್ಸ್ ಗಳ ಇರ್ತವೆ ಅದರೊಳಗೆ ಒಂದು ಸರಿಯಾದ ಉತ್ತರ ಇರ್ತದ ಆ ಉತ್ತರ ಟಿಕ್ ಮಾಡೋದಇರತ್ತದೆ ಈ ರೀತಿಯ ಪ್ರಶ್ನೆಗಳ ಇರತವೆ ಆಮೇಲೆ ನೆಗೆಟಿವ್ ವ್ಯಾಲ್ಯುವೇಷನ್ ಇರ್ತದೆ ಒನ್ ಥರ್ಡ್ ಮಾರ್ಕ್ಸ್ ನೆಗೆಟಿವ್ ವ್ಯಾಲ್ಯುವೇಷನ್ ಇರುವಂತದ್ದು ಅಂದ್ರೆ ಈಗ ಸರಿಯಾದ ಉತ್ತರ ನೀವು ನೀಡಿದರೆ ಅಂತ ತಿಳ್ಕೊಳ್ರಿ ಪ್ರತಿ ಸರಿ ಉತ್ತರಕ್ಕೆ ಒಂದು ಅಂಕ ಅಂತ ನಿಮಗೆ ನೀಡ್ತಾರೆ ಇನ್ ಕೇಸ್ ಸರಿಯಾದ ಉತ್ತರ ನೀಡುವಲ್ಲಿ ತಪ್ಪಾಗಿ ಉತ್ತರ ನೀಡಿದ್ರಿ ಅಂತ ತಿಳ್ಕೊಳ್ರಿ ಪ್ರತಿ ತಪ್ಪು ಉತ್ತರಕ್ಕೆ 0.33 ಮಾರ್ಕ್ಸ್ ನೀವು ತೆಗೆದುಕೊಂಡಿರತಕ್ಕಂತ ಅಂಕಗಳಲ್ಲಿ 0.33 ಮಾರ್ಕ್ಸ್ ಡಿಡಕ್ಟ್ ಮಾಡ್ತಾರೆ ಇನ್ ಕೇಸ್ ಮೂರು ತಪ್ಪು ಉತ್ತರ ಟಿಕ್ ಮಾಡಿರಿ ಅಂತ ತಿಳ್ಕೊಳ್ರಿ ನೀವು ತೆಗೆದುಕೊಂಡಿರತಕ್ಕಂತ ಅಂಕಗಳಲ್ಲಿ ಒಂದು ಅಂಕ ಡಿಡಕ್ಟ್ ಮಾಡ್ತಾರೆ ಈ ರೀತಿ ನೆಗೆಟಿವ್ ವ್ಯಾಲ್ಯುವೇಷನ್ ಇರುವಂತದ್ದು ಈ ಫಸ್ಟ್ ಸ್ಟೇಜ್ ಕಂಪ್ಯೂಟರ್ ಟೆಸ್ಟ್ನಲ್ಲಿ ಅತಿ ಹೆಚ್ಚು ಅಂಕ ಗಳಿಸಿರತಕ್ಕಂತ ಒಂದು ಹುದ್ದೆಗೆ 15 ಜನ ಅಭ್ಯರ್ಥಿಗಳಂತೆ ಸೆಕೆಂಡ್ ಸ್ಟೇಜ್ ಸಿಬಿಟಿ ಟೆಸ್ಟ್ಗೆ ಸೆಲೆಕ್ಟ್ ಮಾಡ್ತಾರೆ. ನೆಕ್ಸ್ಟ್ ಸೆಕೆಂಡ್ ಸ್ಟೇಜ್ ಸಿಬಿಟಿ ಟೆಸ್ಟ್ ಬಗ್ಗೆ ನೋಡೋದಾದ್ರೆ ಇದು 120 ಮಾರ್ಕ್ಸ್ ಇಂದ ಎಕ್ಸಾಮಿನೇಷನ್ ಇರುವಂತದ್ದು ಜನರಲ್ ಅವೇರ್ನೆಸ್ ಮ್ಯಾಥಮೆಟಿಕ್ಸ್ ಜನರಲ್ ಇಂಟೆಲಿಜೆನ್ಸ್ ನ ವಿಷಯಗಳ ಮೇಲೆ ಪ್ರಶ್ನೆಗಳು ಕೇಳ್ತಾರೆ ಇದು ಕೂಡ 90 ನಿಮಿಷ ಸಮಯಾವಕಾಶ ಇರುವಂತದ್ದು ಎಂಸಿಕ್ಯು ಕ್ವಶನ್ಸ್ ಗಳೇ ಇರ್ತವ ಒನ್ ಥರ್ಡ್ ನೆಗೆಟಿವ್ ವ್ಯಾಲ್ಯುವೇಷನ್ ಇರುವಂತದ್ದು ಇಲ್ಲಿ ಸಿಲಬಸ್ ಕೊಟ್ಟಾರೆ ಸ್ನೇಹಿತರೆ ಜನರಲ್ ಮ್ಯಾಥಮೆಟಿಕ್ಸ್ ಅಂತಂದ್ರೆ ಯಾವ ಯಾವ ಅಧ್ಯಾಯಗಳ ಕವರ್ ಮಾಡಬೇಕು ಜನರಲ್ ಇಂಟೆಲಿಜೆನ್ಸ್ ಅಂಡ್ ರೀಸನಿಂಗ್ ಅಂದ್ರೆ ಯಾವ ಅಧ್ಯಾಯಗಳು ಕವರ್ ಮಾಡಬೇಕು ಜನರಲ್ ಅವೇರ್ನೆಸ್ ಅಂದ್ರೆ ಯಾವ ಅಧ್ಯಾಯಗಳ ಕವರ್ ಮಾಡಬೇಕು.
ಸೀರಿಯಲ್ ನಂಬರ್ ಎರಡು ಮತ್ತು ಸೀರಿಯಲ್ ನಂಬರ್ ಮೂರು ಅಂದ್ರೆ ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಈ ಹುದ್ದೆಗಳಿಗೆ ಕಂಪ್ಯೂಟರ್ ಬೇಸ್ಡ್ ಟೈಪಿಂಗ್ ಸ್ಕಿಲ್ ಟೆಸ್ಟ್ ಅಂತ ತಗೊಳ್ತಾರೆ ಸ್ನೇಹಿತರೆ ಅಂದ್ರೆ ಟೈಪಿಂಗ್ ಸ್ಪೀಡ್ ಎಷ್ಟು ಐತಿ ನಿಮ್ದು ಅಂತ ಚೆಕ್ ಮಾಡ್ಕೊಳ್ಳಕೆ ತಗೊಳ್ತಾರೆ ನೋಡ್ರಿ ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಿದೀರಿ ಅಂತ ತಿಳ್ಕೊಳ್ರಿ ಇಂಗ್ಲಿಷ್ನೊಳಗ ಪ್ರತಿ ನಿಮಿಷಕ್ಕೆ 30 ವರ್ಡ್ಗಳ ವೇಗದಲ್ಲಿ ಟೈಪ್ ಮಾಡುವಂತ ಸಾಮರ್ಥ್ಯ ಹೊಂದಿರಬೇಕು ಇನ್ ಕೇಸ್ ಹಿಂದಿ ಟೈಪ್ ಮಾಡೋರು ಇದ್ದೀರಿ ಅಂತ ತಿಳ್ಕೊಳ್ರಿ ಪ್ರತಿ ನಿಮಿಷಕ್ಕೆ 25 ವರ್ಡ್ಗಳ ಟೈಪ್ ಮಾಡುವಂತ ಸಾಮರ್ಥ್ಯ ನೀವು ಹೊಂದಿರಬೇಕು ಇನ್ ಕೇಸ್ ಈ ಎಲಿಜಿಬಿಲಿಟಿ ಕ್ರೈಟೇರಿಯಾ ನೀವು ಹೊಂದಿರಲಿಲ್ಲ ಅಂತಂದ್ರೆ ಈ ಕಂಪ್ಯೂಟರ್ ಬೇಸ್ಡ್ ಟೈಪಿಂಗ್ ಸ್ಕಿಲ್ ಟೆಸ್ಟ್ ನಗ ನೀವು ಫೇಲ್ ಆಗ್ತೀರಿ ಈ ಕಂಪ್ಯೂಟರ್ ಬೇಸ್ಡ್ ಸ್ಕಿಲ್ ಟೆಸ್ಟ್ ನಗಿ ನೀವು ಫೇಲ್ ಆದ್ರಿ ಅಂತ ತಿಳ್ಕೊಳ್ರಿ ನಿಮಗೆ ನೇಮ ಖಾತಿ ಮಾಡಿಕೊಳ್ಳಂಗಿಲ್ಲ ಸ್ನೇಹಿತರೆ ಓಕೆರೀ ಇನ್ನು ಮೆರಿಟ್ ಲಿಸ್ಟ್ ಯಾವ ರೀತಿ ಪ್ರಿಪೇರ್ ಮಾಡಲಾಗ್ತದೆ ಅಂತ ಅನ್ನೋದರ ಬಗ್ಗೆ ನೋಡೋದ್ರೆ ಈ ಸೆಕೆಂಡ್ ಸ್ಟೇ ಸಿಬಿಟಿ ಎಕ್ಸಾಮ್ದೊಳಗೆ ಅತಿ ಹೆಚ್ಚು ಅಂಕಗಳು ಯಾರು ಗಳಿಸಿರ್ತಾರೆಲ್ರಿ ಅಂತ ಅಭ್ಯರ್ಥಿಗಳನ್ನ ನೇಮಕಾತಿ ಮಾಡಿಕೊಳ್ತಾರೆ.


