ನಮ್ಮ ಒಂದು ಕರ್ನಾಟಕದ ಒಂದು ಅಭ್ಯರ್ಥಿಗಳಿಗೆ ಒಂದು ಒಳ್ಳೆಯ ಒಂದು ವೇಕೆನ್ಸಿಯ ಒಂದು ಅಪ್ಡೇಟ್ ಅನ್ನ ಇಲ್ಲಿ ನಾನು ಶೇರ್ ಅನ್ನ ಮಾಡ್ತಾ ಇದೀನಿ ಸ್ನೇಹಿತರೆ ತಾವೇನಾದ್ರೂ ಕೇವಲ ಅಂದ್ರೆ ಕೇವಲ ನಮ್ಮ ಒಂದು ಕರ್ನಾಟಕದಂತಹ ಒಂದು ಎಸ್ಎಲ್ಸಿ ಆಗಿರಬಹುದು ಐಟಿಐ ಆಗಿರಬಹುದು ಅಥವಾ ಒಂದು 12th ಪಾಸ್ ಅನ್ನ ತಾವೇನಾದ್ರು ಒಂದು ಕಂಪ್ಲೀಟ್ ಅನ್ನ ಮಾಡ್ಕೊಂಡಿದ್ರೆ ಆಧಾರ್ ಆಪರೇಟರ್ ಅಥವಾ ಒಂದು ಸೂಪರ್ವೈಸರ್ ಮೇಲೆ ಇಲ್ಲಿ ಒಂದು ವೇಕೆನ್ಸಿಸ್ ಗಳನ್ನದು ಇಲ್ಲಿ ಒಂದು ಅನೌನ್ಸ್ಮೆಂಟ್ ಅನ್ನೋದು ಮಾಡಿಬಿಟ್ಟಿದ್ದಾರೆ. ಈ ಒಂದು ವೇಕೆನ್ಸಿಸ್ ಗಳ ಬಹಳ ಒಂದು ವಿಶೇಷತೆ ಏನಂದ್ರೆ ಇದರಲ್ಲಿ ಯಾವುದೇ ರೀತಿಯಾದಂತಹ ಒಂದು ಎಕ್ಸಾಮಿನೇಷನ್ಸ್ ಅನ್ನ ತಾವು ಕೊಡುವಂತಹ ಒಂದು ಅವಶ್ಯಕತೆ ಇಲ್ಲ. ಇದರ ಒಂದು ಬದಲಾಗಿ ಇದರ ಒಂದು ಆಪರೇಟರ್ ನ ಒಂದು ಸರ್ಟಿಫಿಕೇಟ್ ಅನ್ನ ಕೇಳಿದ್ದಾರೆ. ಸಿಂಪಲ್ ಆಗಿ ಆ ಒಂದು ಆಪರೇಟರ್ ನ ಒಂದು ಟೆಸ್ಟ್ ಅನ್ನ ತಾವು ಕೊಡಬೇಕಾಗಿರುತ್ತೆ. ಅದರಲ್ಲೂ ಕೇವಲ ಒಂದು 55% ಮಾರ್ಕ್ಸ್ ಮಾತ್ರ ತಾವು ತಗೊಂಡ್ರೆ ಬಂದರೂನು ಕೂಡ ತಾವು ಇಲ್ಲಿ ಒಂದು ಸರ್ಟಿಫಿಕೇಟ್ ತಾವು ಪಡ್ಕೊಬಹುದು.
ಆಧಾರ್ ಆಪರೇಟರ್ ಅಥವಾ ಒಂದು ಸೂಪರ್ವೈಸರ್ ಮೇಲೆ ರಿಲೀಸ್ ಮಾಡಿರುವಂತಹ ಈ ಒಂದು ವೇಕೆನ್ಸಿಯ ಬಹಳ ಒಂದು ಇಂಪಾರ್ಟೆಂಟ್ ಆಗಿರುವಂತ ಒಂದು ಡೇಟ್ಸ್ಗಳ ಬಗ್ಗೆ ನಾವು ಇಲ್ಲಿ ಗಮನವನ್ನು ಕೊಟ್ಟಾಗ ಸ್ಟಾರ್ಟಿಂಗ್ ಡೇಟ್ ಆಲ್ರೆಡಿ ಡೇಟ್ ಅನ್ನೋದು ಅನೌನ್ಸ್ಮೆಂಟ್ ಅನ್ನೋದು ಮಾಡಿಬಿಟ್ಟಿದ್ದಾರೆ ರಿಲೀಸ್ ಅನ್ನೋದು ಮಾಡಿಬಿಟ್ಟಿದ್ದಾರೆ ಅಪ್ಲೈ ಅನ್ನ ಮಾಡಕ್ಕೆ ಇದರ ಒಂದು ಲಾಸ್ಟ್ ಡೇಟ್ ನೆಕ್ಸ್ಟ್ ಮಂತ್ 11th ಇದರ ಒಂದು ಲಾಸ್ಟ್ ಮತ್ತು ಫೈನಲ್ ಆಗಿರುವಂತ ಒಂದು ಡೇಟ್ ಇರುತ್ತೆ ಓಕೆನಾ ಸಾಧ್ಯವಾದಷ್ಟು ನಮ್ಮ ಒಂದು ಕರ್ನಾಟಕದಿಂತ ಈ ಒಂದು ವೇಕೆನ್ಸಿಗೆ ಅಪ್ಲೈನ್ನ ಮಾಡಕ್ಕೆ ಪ್ರಯತ್ನವನ್ನ ಮಾಡಿ ಎಕ್ಸಾಮ್ ಡೇಟ್ ಬಗ್ಗೆ ಮಾತಾಡಕೆ ಹೋದ್ರೆ ಸ್ನೇಹಿತರೆ ನಾನು ಮೊದಲೇ ಹೇಳಿದೀನಿ ಯಾವುದೇ ರೀತಿಯಾದಂತಹ ಒಂದು ಎಕ್ಸಾಮಿನೇಷನ್ಸ್ ಅನ್ನೋದು ಇಲ್ಲಿ ಒಂದು ನಡೆಸುವುದಿಲ್ಲ ಅಂದ್ರೆ ಒಂದು ಡೈರೆಕ್ಟ್ ಆಗಿರುವಂತಹ ಒಂದು ನೇರ ನೇಮಕಾತಿಯ ಮೂಲಕ ತಮ್ಮನ್ನ ಇಲ್ಲಿ ಒಂದು ಸೆಲೆಕ್ಷನ್ಸ್ ಅನ್ನೋದು ಇಲ್ಲಿ ಒಂದು ಮಾಡ್ಕೊಂತಿದ್ದಾರೆ. ಎಲಿಜಿಬಿಲಿಟಿ ಡೀಟೇಲ್ಸ್ ಅಥವಾ ಒಂದು ಅರ್ಹತೆ ಬಗ್ಗೆ ನಾವು ಇಲ್ಲಿ ಒಂದು ಗಮನವನ್ನು ಕೊಟ್ಟಾಗ ತಾವೇನಾದ್ರೂ ಕೇವಲ ಒಂದು 12th ಪಾಸ್ ಅನ್ನ ಕಂಪ್ಲೀಟ್ ಅನ್ನ ಮಾಡಿಕೊಂಡಿದ್ರೆ ಅದು ಒಂದು ಕಾಮರ್ಸ್ ಆಗಿರಬಹುದು ಸೈನ್ಸ್ ಆಗಿರಬಹುದು ಒಟ್ಟಾರೆ 12ತ ಪಾಸ್ ಕಂಪ್ಲೀಟ್ ನ್ನ ಮಾಡ್ಕೊಂಡಿರುವಂತ ಒಂದು ಕ್ಯಾಂಡಿಡೇಟ್ ಗಳು ಆರಾಮಾಗಿ ತಾವು ಇಲ್ಲಿ ಅಪ್ಲೈ ಅನ್ನ ಮಾಡಬಹುದು ಹಾಗೆ ನಾವು 12 ಪಾಸ್ ಅನ್ನ ಕಂಪ್ಲೀಟ್ ಅನ್ನ ಮಾಡಿಕೊಂಡಿಲ್ಲ 10th ಪ್ಲಸ್ ಐಟಿ ಯನ್ನ ನಾವು ಕಂಪ್ಲೀಟ್ ಅನ್ನ ಮಾಡಿಕೊಂಡಿದ್ದೀವಿ ಅಥವಾ 10th ಪ್ಲಸ್ ಡಿಪ್ಲೋಮಾವನ್ನ ನಾವು ಕಂಪ್ಲೀಟ್ ನ್ನ ಮಾಡಿಕೊಂಡಿದ್ದೀವಿ ಅಂತಹ ಒಂದು ಕ್ಯಾಂಡಿಡೇಟ್ ಕೂಡ ಈ ಒಂದು ವೇಕೆನ್ಸಿಗೆ ಅಪ್ಲಿಕೇಶನ್ ಹಾಕಬಹುದು.
ಐಟಿಐ ಡಿಪ್ಲೋಮಾ ಮೇಲೆ ಯಾವುದಾದರೂ ಒಂದು ವೇಕೆನ್ಸಿಗಳು ಬಂದ್ರೆ ಹೇಳಿ ಅಂತ ಸೋ ತಾವೆಲ್ಲರೂ ಈ ಒಂದು ವೇಕೆನ್ಸಿಗೆ ತಾವು ಅಪ್ಲಿಕೇಶನ್ ತಾವು ಹಾಕಬಹುದು ಪೋಸ್ಟ್ ಬಗ್ಗೆ ಮಾತಾಡೋಕೆ ಹೋದ್ರೆ ಆಧಾರ್ ಸೂಪರ್ವೈಸರ್ ಅಥವಾ ಒಂದು ಆಪರೇಟರ್ ಮೇಲೆ ಇಲ್ಲಿ ಒಂದು ವೇಕೆನ್ಸಿಸ್ ಗಳನ್ನ ರಿಲೀಸ್ ಅನ್ನ ಮಾಡಿದ್ದಾರೆ ಸಿಂಪಲ್ ಆಗಿ ತಮ್ಮ ಒಂದು ಕೆಲಸ ಏನಿರುತ್ತೆ ಅಂದ್ರೆ ತಮಗೆನೇ ಒಂದು ಎಕ್ಸ್ಪೀರಿಯನ್ಸ್ ಆಗಿರುತ್ತೆ ತಮ್ಮ ಒಂದು ಆಧಾರ್ ನಲ್ಲಿ ಅದು ಯಾವುದೇ ಒಂದು ಡೀಟೇಲ್ಸ್ ಅನ್ನ ತಾವು ಅಪ್ಡೇಟ್ ಅನ್ನ ಮಾಡಕ್ಕೆ ತಾವು ಎಲ್ಲಿಗೆ ಹೋಗ್ತೀರಾ ಆಧಾರ್ ಸೆಂಟರ್ಗೆ ಹೋಗ್ತೀರಾ ಸಿಂಪಲ್ ಆಗಿ ಅಲ್ಲಿ ಒಬ್ಬ ಆಪರೇಟರ್ ಅಥವಾ ಒಂದು ಸೂಪರ್ವೈಸರ್ ಕೂತಿರ್ತಾರೆ. ಸಪೋಸ್ ತಮ್ಮ ಒಂದು ನೇಮ್ ಆಗಿರಬಹುದು, ಏಜ್ ಆಗಿರಬಹುದು ಮತ್ತು ಫೋಟೋ ಆಗಿರಬಹುದು, ಬಯೋಮೆಟ್ರಿಕ್ ಆಗಿರಬಹುದು ಅದು ಯಾವುದೇ ಒಂದು ಕರೆಕ್ಷನ್ಸ್ ಅನ್ನ ಮಾಡಂಗಿದ್ರೆ ಆಪರೇಟರ್ ಅಥವಾ ಒಂದು ಸೂಪರ್ವೈಸರ್ ಆರಾಮಾಗಿ ಕರೆಕ್ಷನ್ಸ್ ಅನ್ನ ಮಾಡಿಕೊಂಡು ಬಿಡ್ತಾರೆ ಸೇಮ್ ಅದೇ ರೀತಿಯಲ್ಲಿ ಅದೇ ಪ್ಲೇಸ್ ನಲ್ಲಿ ತಾವು ಕೂತು ಆಸ್ ಎ ಆಪರೇಟರ್ ಅಥವಾ ಒಂದು ಸೂಪರ್ವೈಸರ್ ಮೇಲೆ ತಾವು ಇಲ್ಲಿ ಒಂದು ವರ್ಕ್ ಅನ್ನೋದು ಮಾಡಬೇಕಾಗಿರುತ್ತೆ. ಇದಕ್ಕೆ ಸಂಬಂಧಪಟ್ಟಂತಹ ಇದರ ಒಂದು ಎಸೆನ್ಶಿಯಲ್ ಕ್ವಾಲಿಫಿಕೇಶನ್ ಬಗ್ಗೆ ಮಾತಾಡಕ್ಕೆ ಹೋದ್ರೆ ಇದರ ಒಂದು ಜೊತೆಗೆ ಬೇಸಿಕ್ ಆಗಿರುವಂತಹ ಒಂದು ಕಂಪ್ಯೂಟರ್ ನಾಲೆಡ್ಜ್ ಅನ್ನೋದು ಕೇಳಿದ್ದಾರೆ.
ಬೇಸಿಕ್ ಆಗಿರುವಂತ ಒಂದು ಎಂಎಸ್ ವರ್ಡ್ ಆಗಿರಬಹುದು, ಎಕ್ಸೆಲ್ ಆಗಿರಬಹುದು, ಪಿಪಿಟಿ ಆಗಿರಬಹುದು ಓಕೆನಾ ಈ ರೀತಿಯಾಗಿರುವಂತ ಒಂದು ಬೇಸಿಕ್ ಆಗಿರುವಂತ ಒಂದು ನಾಲೆಡ್ಜ್ ಅನ್ನ ಕೇಳಿದ್ದಾರೆ. ಇದರ ಒಂದು ಜೊತೆಗೆ ಲೋಕಲ್ ಲ್ಯಾಂಗ್ವೇಜ್ ಕೂಡ ಇಲ್ಲಿ ಒಂದು ಕೇಳಿದ್ದಾರೆ. ಸಪೋಸ್ ನಾವು ಕರ್ನಾಟಕದ ಮುಖಾಂತರ ನಾವು ಅಪ್ಲಿಕೇಶನ್ ಹಾಕ್ತಾ ಇದೀವಿ ಅಂದ್ರೆ ಖಂಡಿತವಾಗಿ ತಮ್ಮಗೆ ಏನು ಒಂದು ಕನ್ನಡ ಲ್ಯಾಂಗ್ವೇಜ್ ಅನ್ನೋದು ತಮಗೆ ಇಲ್ಲಿ ಒಂದು ಗೊತ್ತಿರಬೇಕು. ಮ್ಯಾಕ್ಸಿಮಮ್ ಆಗಿ ನಮ್ಮ ಒಂದು ಕರ್ನಾಟಕದ ಒಂದು ಜನರು ಬರ್ತಾ ಇರ್ತಾರೆ ಸೆಂಟರ್ ಗೆ ಅವರ ಒಂದು ಜೊತೆಗೆ ತಾವು ಕಮ್ಯುನಿಕೇಶನ್ ಮಾಡಬೇಕು ಆರಾಮಾಗಿ ಅವರ ಜೊತೆಗೆ ತಾವು ಮಾತಾಡಬೇಕು ಅನ್ಕೊಂಡಿದ್ರೆ ಕನ್ನಡ ಲ್ಯಾಂಗ್ವೇಜ್ ಅಥವಾ ಒಂದು ಲೋಕಲ್ ಲ್ಯಾಂಗ್ವೇಜ್ ಅನ್ನೋದು ಬಹಳ ಒಂದು ಮಸ್ಟ್ ಅಂಡ್ ಶುಡ್ ಆಗಿರುತ್ತೆ ಹಾಗೆ ಸ್ನೇಹಿತರೆ ಬಹಳ ಒಂದು ಇಂಪಾರ್ಟೆಂಟ್ ಆಗಿ ತಾವು ಈ ಒಂದು ವೇಕೆನ್ಸಿನಲ್ಲಿ ತಾವು ಜಾಬ್ ಅನ್ನ ಪಡ್ಕೋಬೇಕು ಅಂದ್ರೆ ತಮ್ಮ ಬಳಿ ಆಧಾರ್ ಸೂಪರ್ವೈಸರ್ ಸರ್ಟಿಫಿಕೇಟ್ ಅಥವಾ ಒಂದು ಆಧಾರ್ ಆಪರೇಟರ್ ಸರ್ಟಿಫಿಕೇಟ್ ಇಲ್ಲಿ ತಮ್ಮ ಬಳಿ ಇರಲೇಬೇಕಾಗಿರುವಂತದ್ದು ಓಕೆನಾ ಸಪೋಸ್ ತಮ್ಮ ಬಳಿ ಇಲ್ಲಿ ಒಂದು ಆಧಾರ್ ಸರ್ಟಿಫಿಕೇಟ್ ಇಲ್ಲ ಈ ಒಂದು ಸೂಪರ್ವೈಸರ್ ಅಂದ್ರೆ ತಾವು ಸಿಂಪಲ್ ಆಗಿ ತಾವು ಇಲ್ಲಿ ಒಂದು ಕೆಲಸವನ್ನ ಮಾಡಬೇಕಾಗಿರುತ್ತೆ ಅದು ಏನು ಅಂತ ನಾನು ಇಲ್ಲಿ ವಿಡಿಯೋ ಮುಂದದಲ್ಲಿ ತಿಳಿಸಿಕೊಡ್ತೀನಿ ಇಲ್ಲಿ ತಮ್ಮ ಒಂದು ಸ್ಯಾಲರಿ ಬಗ್ಗೆ ಮಾತಾಡಕ್ಕೆ ಹೋದ್ರೆ ಸ್ನೇಹಿತರೆ ಸುಮಾರು 20ರಿಂದ 250000 ತಾವು ಒಂದು ಬೇಸಿಕ್ ಆಗಿರುವಂತ ಒಂದು ಸ್ಯಾಲರಿಯನ್ನ ತಾವು ಪಡ್ಕೊಬಹುದು ಇದರ ಒಂದು ಜೊತೆಗೆ ಬಹಳಷ್ಟು ಒಂದು ಇನ್ಸೆಂಟಿವ್ಸ್ ತಾವು ಇಲ್ಲಿಂದ ತಾವು ಪಡ್ಕೊಬಹುದು ಏಜ್ ಲಿಮಿಟ್ನ್ನ ತಾವು ಗಮನಿಸಬಹುದು.
11 2026ಕ್ಕೆ ಇಲ್ಲಿಂದು ಗಮನಿಸಿದಾಗ ಮಿನಿಮಮ್ ಆಗಿರುವಂತ ಒಂದು ಏಜ್ 18 ವರ್ಷ ಅಂತ ಕೇಳಿದ್ದಾರೆ ಮತ್ತು ಮ್ಯಾಕ್ಸಿಮಮ್ ಆಗಿರುವಂತ ಒಂದು ಏಜ್ ಇಲ್ಲಿ ಹೇಳಿಲ್ಲ ನೋ ಲಿಮಿಟ್ ಅಂತ ಕೇಳಿದ್ದಾರೆ ತಮಗೆ 30 ವರ್ಷ 40 ವರ್ಷ 50 ವರ್ಷ ಆಗಿದ್ರೂನು ಕೂಡ ತಾವು ಆರಾಮ್ಸೆ ತಾವು ಇಲ್ಲಿ ಒಂದು ಅಪ್ಲಿಕೇಶನ್ ತಾವು ಹಾಕಬಹುದು ಇಲ್ಲಿ ಯಾವುದೇ ರೀತಿಯಾದಂತ ಒಂದು ಏಜ್ ಲಿಮಿಟ್ ಅನ್ನೋದು ಇಲ್ಲಿ ಒಂದು ಕೊಟ್ಟಿಲ್ಲ ಇಲ್ಲಿ ಒಂದು ಅಪ್ಲಿಕೇಶನ್ ಫೀಸ್ ಅನ್ನೋದು ಇರುತ್ತೆ ಎಕ್ಸಾಮ್ ಡೀಟೇಲ್ಸ್ ಅನ್ನೋದು ಇರುತ್ತೆ ಅದನ್ನ ನಾನು ನಂತರ ನಾನು ಹೇಳ್ತೀನಿ ಓಕೆನಾ ಇಲ್ಲಿ ತಮ್ಮ ಒಂದು ಸೆಲೆಕ್ಷನ್ ಪ್ರೋಸೆಸ್ ನ ಇಲ್ಲಿ ತಾವು ಗಮನಿಸಿದಾಗ ನಿಮ್ಮ ಒಂದು ಸೆಲೆಕ್ಷನ್ ಸೆಲೆಕ್ಷನ್ ವಿಲ್ ಬಿ ಬೇಸ್ಡ್ ಆನ್ ಕಂಪ್ಯೂಟರ್ ಟೆಸ್ಟ್ ಅಂತ ಹೇಳಿದ್ದಾರೆ ಬೇಸಿಕ್ ಆಗಿರುವಂತ ಒಂದು ಕಂಪ್ಯೂಟರ್ ಟೆಸ್ಟ್ ಮೇಲೆ ತಮ್ಮನ್ನ ಇಲ್ಲಿ ಒಂದು ಸೆಲೆಕ್ಷನ್ಸ್ ಅನ್ನ ಮಾಡ್ಕೊಂತಾರೆ ಹಾಗೆ ಶಾರ್ಟ್ ಲಿಸ್ಟೆಡ್ ಕ್ಯಾಂಡಿಡೇಟ್ ವಿಲ್ ಗೋ ಫಾರ್ ಲ್ಯಾಂಗ್ವೇಜ್ ಟೆಸ್ಟ್ ಅಂತನು ಕೇಳಿದ್ದಾರೆ ಈ ಒಂದು ಕಂಪ್ಯೂಟರ್ ಟೆಸ್ಟ್ ನಲ್ಲಿ ಒಂದು ಕ್ವಾಲಿಫೈ ಆದ ನಂತರ ತಾವು ಲ್ಯಾಂಗ್ವೇಜ್ ಟೆಸ್ಟ್ ಗೆ ಅಂತಾನೆ ತಾವು ಇಲ್ಲಿ ಹೋಗಬೇಕಾಗಿರುತ್ತೆ ತಮಗೆ ಒಂದು ಕನ್ನಡ ಭಾಷೆ ಓದೋದು ಬರೆಯುತ್ತಾ ಬರೆಯೋದು ಬರುತ್ತಾ ಈ ರೀತಿಯಾಗಿರುವಂತ ಒಂದು ಟೆಸ್ಟ್ ಗೆ ತಾವು ಇಲ್ಲಿ ಹೋಗಬೇಕಾಗಿರುತ್ತೆ ಓಕೆನಾ ಈ ಒಂದು ವೇಕೆನ್ಸಿನಲ್ಲಿ ಯಾವುದೇ ರೀತಿಯಾದಂತಹ ಒಂದು ಫೀಸ್ ಅನ್ನ ತಾವು ಇಲ್ಲಿ ಒಂದು ಪೇ ಅನ್ನ ಮಾಡುವಂತಹ ಒಂದು ಅವಶ್ಯಕತೆ ಇರುವುದಿಲ್ಲ ಹಾಗಾದ್ರೆ ಬದಲು ಈ ಒಂದು ಏನು ಒಂದು ಫೀಸ್ ಅನ್ನ ಹೇಳಿದ್ದಾರೆ.
ಅಪ್ಲಿಕೇಶನ್ ಫೀಸ್ ಅನ್ನ ಕೇಳಿದ್ದಾರೆ ಇಲ್ಲಿ ಒಂದು ಎಕ್ಸಾಮ್ ಡೀಟೇಲ್ಸ್ ಅನ್ನ ಕೇಳಿದ್ದಾರೆ ಇದು ಯಾರಿಗೆ ಅಂದ್ರೆ ನಾನು ಮೊದಲೇ ಹೇಳಿದೀನಿ ಈ ಒಂದು ವೇಕೆನ್ಸಿಗೆ ತಾವು ಅಪ್ಲೈನ್ನ ಮಾಡಂಗಿದ್ರೆ ಏನೋ ಒಂದು ಆಧಾರ್ ಸೂಪರ್ವೈಸರ್ ನ ಒಂದು ಸರ್ಟಿಫಿಕೇಟ್ ಇಲ್ಲಿ ಒಂದು ಇರಲೇಬೇಕು ಅಂತ ಓಕೆನಾ ಸಪೋಸ್ ತಮ್ಮ ಬಳಿ ಏನೋ ಒಂದು ಈ ಒಂದು ಸರ್ಟಿಫಿಕೇಟ್ ಇದ್ದರೆ ತಾವು ಆರಾಮ್ಸೆ ತಾವು ಅಪ್ಲಿಕೇಶನ್ ಹಾಕಬಹುದು ಸಪೋಸ್ ತಮ್ಮ ಬಳಿ ಆಧಾರ್ ಸರ್ಟಿಫಿಕೇಟ್ ಆಪರೇಟರ್ ಸರ್ಟಿಫಿಕೇಟ್ ಇಲ್ಲ ಅಂದ್ರೆ ಯಾವ ರೀತಿ ನಾವು ಈ ಒಂದು ಸರ್ಟಿಫಿಕೇಟ್ ಅನ್ನ ನಾವು ಪಡ್ಕೊಬಹುದು ಅಂದ್ರೆ ಸಿಂಪಲ್ ಆಗಿ ತಾವು ಇಲ್ಲಿ ಒಂದು ಟೆಸ್ಟ್ ಅನ್ನ ತಾವು ಇಲ್ಲಿ ಕೊಡಬೇಕಾಗಿರುತ್ತೆ ಸರ್ಟಿಫಿಕೇಟ್ ಗೋಸ್ಕರ ಓಕೆನಾ ಈ ಒಂದು ಸರ್ಟಿಫಿಕೇಟ್ ನ ತಾವು ಪಡ್ಕೋಬೇಕು ಅಂದ್ರೆ ನೋಡಬಹುದು 75 ಕ್ವಶ್ನ್ಸ್ 90 ನಿಮಿಷ ಒಂದು ಟೈಮ್ ಅನ್ನ ಕೊಟ್ಟಿರ್ತಾರೆ. ಓಕೆನಾ ಇದರಲ್ಲಿ ಸಬ್ಜೆಕ್ಟ್ ಬಗ್ಗೆ ಮಾತಾಡಕೋದ್ರೆ ಜನರಲ್ ಆಪ್ಟಿಟ್ಯೂಡ್ ಮೇಲೆ 25 ಕ್ವಶ್ನ್ಸ್, ಬೇಸಿಕ್ ಕಂಪ್ಯೂಟರ್ ಮೇಲೆ 25 ಕ್ವಶ್ನ್ಸ್ ಮತ್ತು ಯುಐಡಿಐಡಿ ಈ ಒಂದು ಗೈಡ್ಲೈನ್ಸ್ ಮೇಲೆ 25 ಕ್ವಶ್ನ್ಸ್ ಇರುತ್ತೆ. ಓಕೆನಾ ಬೇಸಿಕ್ ಕಂಪ್ಯೂಟರ್ ಬಗ್ಗೆ ತಮಗೆ ಆಲ್ಮೋಸ್ಟ್ ಪ್ರತಿಯೊಬ್ಬರಿಗೂ ಗೊತ್ತೇ ಗೊತ್ತಿರುತ್ತೆ. ಯುಐಡಿಐ ಗೈಡ್ಲೈನ್ಸ್ ಅಂದ್ರೆ ಒಂದು ಆಧಾರನ ಒಂದು ಗೈಡ್ಲೈನ್ಸ್ ಬಗ್ಗೆ ಮಾತಾಡಕೆ ಹೋದ್ರೆ ತಾವು ಸಿಂಪಲ್ ಆಗಿ ಗೂಗಲ್ ನಲ್ಲಿ ಇದರ ಒಂದು ಆಫಿಷಿಯಲ್ ಆಗಿರುವಂತ ಒಂದು ವೆಬ್ಸೈಟ್ ಮುಖಾಂತರ ತಾವು ಏನು ಒಂದು ಪ್ರಿಪೇರ್ ಆಗಬಹುದು ಓಕೆನ ಸಿಂಪಲ್ ಆಗಿ ತಮ್ಮ ಒಂದು ಎಕ್ಸಾಮ್ ಡೀಟೇಲ್ಸ್ ಇಷ್ಟು ಇರುತ್ತೆ.
ಪಾಸಿಂಗ್ ಕ್ರೈಟೀರಿಯಾ ಬಗ್ಗೆ ಮಾತಾಡಕ್ಕೆ ಹೋದ್ರೆ ಕೇವಲ 55% ಮಾರ್ಕ್ಸ್ ಮಾತ್ರ ತಾವು ಇಲ್ಲಿ ತಾವು ಪಡ್ಕೊಂಡ್ರೆ ಈ ಒಂದು ಆಧಾರ್ ಸೂಪರ್ವೈಸರ್ ಸರ್ಟಿಫಿಕೇಟ್ ಅನ್ನ ತಾವು ಇಲ್ಲಿ ಪಡ್ಕೊಬಹುದು ಈ ಒಂದು ಟೆಸ್ಟ್ ಅನ್ನ ಕೊಟ್ಟಿದ ನಂತರ ವಿತಿನ್ ತ್ರೀ ಟು ಫೈವ್ ಡೇಸ್ ನ ಒಂದು ಒಳಗಡೆ ತಮಗೆ ಈ ಒಂದು ಸರ್ಟಿಫಿಕೇಟ್ ಅನ್ನೋದು ತಮ್ಮ ಒಂದು ಕೈಗೆ ಸಿಕ್ಬಿಡುತ್ತೆ ಓಕೆನಾ ಈ ಒಂದು ಎಕ್ಸಾಮ್ಗೆ ತಾವು ಏನು ಮಾಡಬೇಕು ಅಂದ್ರೆ ಫಸ್ಟ್ ಅಟೆಂಪ್ಟ್ ಗೆ 510 ರೂಪಾಯಿನ ತಾವು ಇಲ್ಲಿ ಒಂದು ಫೀಸ್ ಅನ್ನ ತಾವು ಪೇ ಮಾಡಬೇಕಾಗಿರುತ್ತೆ ಸಪೋಸ್ ಫಸ್ಟ್ ಅಟೆಂಪ್ಟ್ ನಲ್ಲಿ ತಾವು ತಾವೇನಾದ್ರು ಒಂದು ಫೇಲ್ ಆಗಿಬಿಟ್ಟರೆ ರೀ ಟೆಸ್ಟ್ ಇರುತ್ತೆ ಸೆಕೆಂಡ್ ಅಟೆಂಪ್ಟ್ ಇರುತ್ತೆ ಇದಕ್ಕೆ 250 ರೂಪಾಯ ತಾವು ಇಲ್ಲಿಂದ ತಾವು ಪೇ ಅನ್ನ ಮಾಡಬೇಕಾಗಿರುತ್ತೆ ಈ ರೀತಿಯಾಗಿ ತಮ್ಮ ಒಂದು ಫೀಸ್ ಅನ್ನ ಪೇ ಅನ್ನ ಮಾಡಿ ಈ ಒಂದು ಟೆಸ್ಟ್ ಗೆ ತಾವು ಅಟೆಂಡ್ ಆಗಿರುತ್ತೆ ಒಂದು ಎಕ್ಸಾಮ್ ಸೆಂಟರ್ಸ್ ಬಗ್ಗೆ ಮಾತಾಡಕ್ಕೆ ಹೋದ್ರೆ ಆಲ್ಮೋಸ್ಟ್ ಇದು ನಮ್ಮ ಒಂದು ಕರ್ನಾಟಕಕ್ಕೆ ರಿಲೀಸ್ ಮಾಡಿರುವಂತಹ ಒಂದು ವೇಕೆನ್ಸಿ ಆಗಿರೋದ್ರಿಂದ ನಮ್ಮ ಒಂದು ಕರ್ನಾಟಕದಲ್ಲೇ ಇದರ ಒಂದು ಜಾಬ್ ಲೊಕೇಶನ್ಸ್ ಸಹ ಇಲ್ಲಿ ಒಂದು ಮೆನ್ಷನ್ ಅನ್ನೋದು ಮಾಡಿರ್ತಾರೆ ಓಕೆನಾ ಇಷ್ಟು ಈ ಒಂದು ವೇಕೆನ್ಸಿ ಗೆ ಸಂಬಂಧಪಟ್ಟಂತಹ ಒಂದು ಸಂಪೂರ್ಣ ಪೂರ್ಣವಾಗಿರುವಂತ ಒಂದು ಡೀಟೇಲ್ಸ್ ಆಗಿರುತ್ತೆ ಈಗ ಯಾವ ರೀತಿ ಆನ್ಲೈನ್ ಅಲ್ಲಿ ಅಪ್ಲಿಕೇಶನ್ ಹಾಗಬಹುದು ಎಂಬುದರ ಬಗ್ಗೆ ಇಲ್ಲಿ ನಾನು ಇನ್ಫಾರ್ಮೇಷನ್ ಶೇರ್ ನ್ನ ಮಾಡಿಬಿಡ್ತೀನಿ ನೋಡಿ ಈ ಒಂದು ವೇಕೆನ್ಸಿಗೆ ತಾವು ಆನ್ಲೈನ್ ಅಲ್ಲಿ ಅಪ್ಲಿಕೇಶನ್ ಹಾಗಬೇಕು.
ಒಂದು ಆಫಿಷಿಯಲ್ ಆಗಿರುವಂತ ಒಂದು ವೆಬ್ಸೈಟ್ ಇರುತ್ತೆ ಸಿಂಪಲ್ ಆಗಿ ತಾವು ವೇಕೆನ್ಸಿಗೆ ತಾವು ಅಪ್ಲೈನ್ನ ಮಾಡಂಗಿದ್ರೆ ತಾವು ಇಲ್ಲಿ ಒಂದು ಸ್ಟೇಟ್ ಅಂತ ಮೆನ್ಷನ್ ಮಾಡಿದ್ದಾರೆ ಪೊಸಿಷನ್ಸ್ ಅಂತ ಮೆನ್ಷನ್ ಮಾಡಿದ್ದಾರೆ ಪಬ್ಲಿಷ್ ಡೇಟ್ ಆಗಿರಬಹುದು ಲಾಸ್ಟ್ ಡೇಟ್ ಆಗಿರಬಹುದು ಮತ್ತು ಅಪ್ಲೈ ಮಾಡೋಕ್ಕೆ ಇಲ್ಲಿ ಒಂದು ಲಿಂಕ್ ಸಹ ಇಲ್ಲಿ ಕೊಟ್ಟಿದ್ದಾರೆ ನೋಡಬಹುದು ಸ್ಟೇಟ್ ವೈಸ್ ಇಲ್ಲಿ ಒಂದು ವೇಕೆನ್ಸಿಸ್ ಗಳನ್ನ ರಿಲೀಸ್ ಅನ್ನ ಮಾಡಿದ್ದಾರೆ ಒಂದು ಆಂಧ್ರಪ್ರದೇಶ್ ಆಗಿರಬಹುದು ಅಸ್ಸಾಂ ಬಿಹಾರ್ ಛತ್ತೀಸ್ಗಡ್ ಗುಜರಾತ್ ಹರಿಯಾಣ ಜಮ್ಮು ಕಾಶ್ಮೀರ್ ಜಾರ್ಖಂಡ್ ಮತ್ತು ನಮ್ಮ ಒಂದು ಕರ್ನಾಟಕ ನೋಡಬಹುದು ನೈನ್ತ್ ಪ್ಲೇಸ್ ಅನ್ನ ತಾವು ನೋಡಬಹುದು ಕರ್ನಾಟಕ ಅಂತ ಮೆನ್ಷನ್ ಮಾಡಿದ್ದು ಆಧಾರ್ ಸೂಪರ್ವೈಸರ್ ಅಥವಾ ಒಂದು ಆಪರೇಟೆಡ್ ಡಿಸ್ಟ್ರಿಕ್ಟ್ ಅಂತ ಮೆನ್ಷನ್ ಮಾಡಿದ್ದು ತಾವು ಇಲ್ಲಿ ಡೇಟ್ ಸಹ ಮೆನ್ಷನ್ ಮಾಡಿಬಹುದು 7 ಅಕ್ಟೋಬರ್ 2025 ಇಲ್ಲಿ ಒಂದು ರಿಲೀಸ್ ಅನ್ನ ಮಾಡಿದ್ದು ಇದರ ಒಂದು ಲಾಸ್ಟ್ ಡೇಟ್ 11 ನವೆಂಬರ್ 2025 ಇದರ ಒಂದು ಲಾಸ್ಟ್ ಮತ್ತು ಫೈನಲ್ ಆಗಿರುವಂತಹ ಒಂದು ಡೇಟ್ ಇರುತ್ತೆ. ಅಪ್ಲೈ ಅನ್ನ ಮಾಡಂಗಿದ್ರೆ ಇಲ್ಲಿ ತಾವು ಅಪ್ಲೈ ಅನ್ನುವಂತಹ ಒಂದು ಆಪ್ಷನ್ ತಾವು ಏನು ನೋಡ್ತಾ ಇದ್ದೀರಾ ಸಿಂಪಲ್ ಆಗಿ ಇದರ ಮೇಲೆ ತಾವು ಕ್ಲಿಕ್ ಅನ್ನ ಮಾಡಿಬಿಟ್ಟರೆ ಅಪ್ಲೈ ಅನ್ನ ಮಾಡಕ್ಕೆ ಈ ರೀತಿಯಾಗಿರುವಂತಹ ಒಂದು ಪೇಜ್ ಓಪನ್ ಆಗುತ್ತೆ ತಾವು ನೋಡಬಹುದು ಕಂಪ್ಲೀಟ್ ಆಗಿರುವಂತಹ ಒಂದು ಡೀಟೇಲ್ಸ್ ಅನ್ನ ಇಲ್ಲಿ ಒಂದು ಮೆನ್ಷನ್ ಮಾಡಿಬಿಟ್ಟಿದ್ದಾರೆ ಓಕೆನಾ ಮಿನಿಮಮ್ ಕ್ವಾಲಿಫಿಕೇಶನ್ ಆಗಿರಬಹುದು ನೇಮ್ ಆಫ್ ಪೋಸ್ಟ್ ಆಗಿರಬಹುದು ಎಲಿಜಿಬಿಲಿಟಿ ಡೀಟೇಲ್ಸ್ ಆಗಿರಬಹುದು ಇಲ್ಲಿ ಒಂದು ಡೀಟೇಲ್ಸ್ ಅನ್ನೋದು ಇಲ್ಲಿ ಒಂದು ಕೊಟ್ಟಿರ್ತಾರೆ.


