Tuesday, September 30, 2025
HomeProduct Reviews₹20 ರಿಚಾರ್ಜ್‌ಲಿ ಇಷ್ಟೊಂದು?! TRAI ಹೊಸ ನಿಯಮಗಳ ಸ್ಪೋಟ!🔥

₹20 ರಿಚಾರ್ಜ್‌ಲಿ ಇಷ್ಟೊಂದು?! TRAI ಹೊಸ ನಿಯಮಗಳ ಸ್ಪೋಟ!🔥

₹20 ರಿಚಾರ್ಜ್‌ನಲ್ಲಿ ಏನು ಸಿಗಬಹುದು ಎಂಬುದಕ್ಕೆ ನಿಮಗೆ ಈಗಾಗಲೇ ಆಶ್ಚರ್ಯವಿರಬಹುದು. TRAI ಹೊಸ ನಿಯಮಗಳೊಂದಿಗೆ ಭಾರತೀಯರಿಗೆ ಕಡಿಮೆ ದರದಲ್ಲಿ ಹೆಚ್ಚು ಸೌಲಭ್ಯಗಳನ್ನು ನೀಡಲು ಸಿದ್ಧವಾಗಿದೆ!. ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಂತ ಹೇಳ್ಬಿಟ್ಟು ಕರೀತೀವಿ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ ನಮಗೆ ಟೆಲಿಕಾಂ ಆಪರೇಟರ್ಸ್ ಏನಿರ್ತಾರಲ್ಲ jio ಏರ್ಟೆಲ್ vodafone idea bsnl ಇವರಿಗೆಲ್ಲರಿಗೂ ಕೂಡ ಟೀಮ್ ಲೀಡರ್ ಇದ್ದಂಗೆ ಟೀಮ್ ಲೀಡರ್ ಹೇಳಿದ ಮಾತನ್ನ ಪ್ಲೇಯರ್ಸ್ ಎಲ್ಲರೂ ಕೂಡ ಕೇಳ್ಬೇಕು ಸಿಂಪಲ್ ಆಗಿ ಅರ್ಥ ಆಗುತ್ತೆ ಅಂತ ಹೇಳ್ಬಿಟ್ಟು ಹೇಳ್ದೆ ಫಾರ್ ದ ಫಸ್ಟ್ ಟೈಮ್ 2025 ರಲ್ಲಿ ಟ್ರಾಯ್ ಅವರು ಆಫೀಶಿಯಲ್ ಆಗಿ ಹೊಸ ಹೊಸ ರೂಲ್ಸ್ ನ ಇವರು ಅನೌನ್ಸ್ ಮಾಡಿದ್ದಾರೆ ಒಂದೊಂದು ರೂಲ್ ಕೂಡ ಸಾಮಾನ್ಯ ಜನರಿಗೆ ಅಂದ್ರೆ ನಮ್ಮಂತವರಿಗೆ ತುಂಬಾ ತುಂಬಾ ಅಂದ್ರೆ ತುಂಬಾ ಯೂಸ್ ಆಗುತ್ತೆ ಅಂತಾನೆ ಹೇಳಬಹುದು ತುಂಬಾನೇ ದುಡ್ಡು ಉಳಿಯುತ್ತೆ ಅನ್ನೆಸೆಸರಿಯಾಗಿ ತುಂಬಾ ದುಡ್ಡು ವೇಸ್ಟ್ ಆಗ್ತಾ ಇತ್ತು ಇನ್ಮೇಲಿಂದ ಆ ದುಡ್ಡೆಲ್ಲ ನಿಮಗೆ ಸೇವ್ ಆಗುತ್ತೆ ಮೇನ್ ಆಗಿ ನಾವು ಮಾತಾಡ್ಕೋಬೇಕಾಗಿರೋದು ಪ್ಲಾನ್ ಪ್ರೈಸಸ್ ಅಂತಾನೆ ಹೇಳಬಹುದು ಫಸ್ಟ್ ಗೆ ಕಂಪೇರ್ ಮಾಡಿದ್ರೆ ಇವಾಗ ಅಟ್ ಪ್ರೆಸೆಂಟ್ ನಮಗೆ ಪ್ಲಾನ್ ಪ್ರೈಸಸ್ ಅನ್ನೋದು ತುಂಬಾನೇ ಜಾಸ್ತಿ ಇದೆ ಅದನ್ನೆಲ್ಲಾನು ಕೂಡ ಕಮ್ಮಿ ಮಾಡಬೇಕು ಅಂತ ಹೇಳ್ಬಿಟ್ಟು ಟ್ರಾಯ್ ಅವರು ಹೇಳಿದ್ದಾರೆ ಅದರಲ್ಲಿ ಮೊದಲನೇದು ಬಂದ್ಬಿಟ್ಟು ಪ್ಲಾನ್ ಪ್ರೈಸ್ ಅನ್ನೋದು ಕಮ್ಮಿ ಆಗುತ್ತೆ ಎರಡನೇದು 20 ರೂಪಾಯಿ ರೀಚಾರ್ಜ್ ಮಾಡಿಸಿದರೆ ಸಾಕು 180 ದಿನ ನಿಮಗೆ ವ್ಯಾಲಿಡಿಟಿ ಸಿಗಬೇಕು ಆ ಒಂದು ಪ್ಲಾನ್ ತಂದಿದ್ದಾರೆ ಮೂರನೇದು ಬಂದ್ಬಿಟ್ಟು ನಿಮಗೆ ವ್ಯಾಲಿಡಿಟಿ ಚೇಂಜಸ್ ಕೂಡ ತಂದಿದ್ದಾರೆ ನಾಲ್ಕನೇದು ಟವರ್ ಸಿಸ್ಟಮ್ ಕೂಡ ತಂದಿದ್ದಾರೆ ಪ್ರತಿಯೊಂದು ಚೇಂಜಸ್ ಬಗ್ಗೆನು ಕೂಡ ಕ್ಲೀನ್ ಆಗಿ ನಾನು ನಿಮಗೆ ಎಕ್ಸ್ಪ್ಲೈನ್ ಮಾಡ್ತೀನಿ ಈ ಒಂದು ವಿಡಿಯೋನ ಎಲ್ಲಿನೂ ಕೂಡ ಸ್ಕಿಪ್ ಮಾಡೋದಕ್ಕೆ ಆದ್ರೆ ಹೋಗ್ಬೇಡಿ ತುಂಬಾ ರಿಸರ್ಚ್ ಮಾಡಿದ್ದು .

ರೀಚಾರ್ಜ್ ವ್ಯಾಲಿಡಿಟಿ ಬಗ್ಗೆ ಮಾತಾಡೋಣ ಅಂತೆ ಸಿಂಪಲ್ ಆಗಿ ನಿಮಗೆ ಅರ್ಥ ಆಗೋ ರೀತಿ ಹೇಳ್ತೀನಿ ಇವಾಗ ನಾನು ಜಿಯೋ ಸಿಮ್ ಯೂಸ್ ಮಾಡ್ತಿದೀನಿ ಅಂತ ಇಟ್ಕೊಳ್ಳಿ ಮೂರು ತಿಂಗಳು ಆಯ್ತು ನಾನು ರೀಚಾರ್ಜ್ ಮಾಡ್ಸಿಲ್ಲ ಅವಾಗ ಜಿಯೋ ಕಂಪನಿಯವರು ಏನ್ ಮಾಡ್ತಾರೆ ಅಂದ್ರೆ ನನ್ನ ನಂಬರ್ ನ ಡಿ ಆಕ್ಟಿವೇಟ್ ಮಾಡ್ತಾರೆ ಡಿ ಆಕ್ಟಿವೇಟ್ ಮಾಡ್ಬಿಟ್ಟು ನನ್ನ ನಂಬರ್ ನ ಬೇರೆಯವರಿಗೆ ಕೊಡ್ತಾರೆ ಏರ್ಟೆಲ್ ಅವರು ಅಷ್ಟೇ 90 ಡೇಸ್ ವರೆಗೂ ವೇಟ್ ಮಾಡ್ತಾರೆ ರೀಚಾರ್ಜ್ ಮಾಡ್ಸಲಿಲ್ಲ ಅಂದ್ರೆ ಆ ಒಂದು ನಂಬರ್ ನ ಡಿ ಆಕ್ಟಿವೇಟ್ ಮಾಡ್ತಾರೆ ವಿಐ ಕಂಪನಿಯವರು ಕೂಡ ನಮಗೆ 90 ಡೇಸ್ ವ್ಯಾಲಿಡಿಟಿ ಕೊಡ್ತಾರೆ ವಿಐ ಕಂಪನಿಯವರು ಏನ್ ಮಾಡ್ತಾರೆ ಅಂದ್ರೆ 90 ಡೇಸ್ ವ್ಯಾಲಿಡಿಟಿ ಆದ್ಮೇಲೆ ಆ ನಂಬರ್ ನ ನನಗೆ ಬೇಕು ಅಂದ್ರೆ ಜಸ್ಟ್ ನೀವು 45 ಎಕ್ಸ್ಟ್ರಾ ಪೇ ಮಾಡಿದ್ದೀರಾ ಅಂದ್ರೆ ಸಾಕು ನಿಮ್ಮ ನಂಬರ್ ಮತ್ತೆ ನಿಮಗೆ ಮಾಡಿಕೊಡ್ತಾರೆ ಇದೊಂದು ವಿಐ ಅಲ್ಲಿ ಅಡ್ವಾಂಟೇಜ್ ನಿನ್ನ bsnl ವಿಷಯಕ್ಕೆ ಬಂದ್ರೆ ಇವರು ಕೂಡ ಹತ್ತತ್ರ ನಮಗೆ 180 ಡೇಸ್ ವ್ಯಾಲಿಡಿಟಿ ಆದ್ರೆ ಕೊಡ್ತಾರೆ ಇವಾಗ ಟ್ರಾಯ್ ಅವರು ಏನು ಹೇಳ್ತಿದ್ದಾರೆ ಅಂದ್ರೆ ಪ್ರತಿಯೊಂದು ಟೆಲಿಕಾಂ ಆಪರೇಟರ್ಸ್ ಗೂ ಕೂಡ ಹೇಳ್ತಿದ್ದಾರೆ ಇವಾಗ ತುಂಬಾ ಜನ ರೀಚಾರ್ಜ್ ಮಾಡಿಸೋದಕ್ಕೆ ಆಗೋದಿಲ್ಲ ಅದಕ್ಕೋಸ್ಕರ ಅವರು ಟೈಮ್ ತಗೊಂಡಿರ್ತಾರೆ ಹಂಗಂತ ಹೇಳಿ ನೀವು ನಂಬರ್ ನ ಡಿ ಆಕ್ಟಿವೇಟ್ ಮಾಡಬಾರದು 20 ರೂಪಾಯಿ ರೀಚಾರ್ಜ್ ಮಾಡಿಸಿದ್ರು ಸಾಕು 180 ದಿನ ನೀವು ವ್ಯಾಲಿಡಿಟಿ ಕೊಡಬೇಕು ಇವಾಗ ಅವರು ಔಟ್ ಗೋಯಿಂಗ್ ಕಾಲ್ಸ್ ಮಾಡೋದಕ್ಕೆ ಆಗ್ಲಿಲ್ಲ ಅಂದ್ರು ಕೂಡ ಅವರಿಗೆ 180 ದಿನ ಇನ್ಕಮಿಂಗ್ ಕಾಲ್ಸ್ ಬರಬೇಕು ಹಾಗೆ ಬಂದ್ಬಿಟ್ಟು ಆ ಒಂದು ನಂಬರ್ ನ ನೀವು ಡಿ ಆಕ್ಟಿವೇಟ್ ಮಾಡೋ ಹಾಗಿಲ್ಲ ಡಿ ಆಕ್ಟಿವೇಟ್ ಮಾಡಿದ್ರು ಕೂಡ ನೀವು ಕಸ್ಟಮರ್ ಪರ್ಮಿಷನ್ ತಗೊಂಡೆ ಡಿ ಆಕ್ಟಿವೇಟ್ ಮಾಡಬೇಕು ಅಂತ ಹೇಳ್ಬಿಟ್ಟು ಟ್ರಾಯ್ ಅವರು ಹೇಳಿದ್ದಾರೆ ಇದು ಬಂದ್ಬಿಟ್ಟು ಮೇಜರ್ ಚೇಂಜ್ ಅಂತಾನೆ ಹೇಳಬಹುದು ಪ್ರತಿಯೊಬ್ಬರಿಗೂ ಕೂಡ ಯೂಸ್ ಆಗುತ್ತೆ ಜಸ್ಟ್ ನಾವು 20 ರೂಪಾಯಿ ರೀಚಾರ್ಜ್ ಮಾಡಿಸಿದ್ರು ಸಾಕು ಇವಾಗ ಸೆಕೆಂಡರಿ ಸಿಮ್ ಗೆ ನಾವು ರೀಚಾರ್ಜ್ ಮಾಡಿಸೋದೇ ಬೇಡ 20 ರೂಪಾಯಿ ರೀಚಾರ್ಜ್ ಮಾಡಿಸಿದ್ರೆ ಸಾಕು ಅದು ಆರಾಮಾಗಿ ಆಕ್ಟಿವ್ ಆಗಿನೇ ಇರುತ್ತೆ ಆ ನಂಬರ್ ಗೂ ಕೂಡ ಯಾವುದೇ ರೀತಿ ಪ್ರಾಬ್ಲಮ್ ಆದ್ರೆ ಇರೋದಿಲ್ಲ ಇನ್ನ ಎರಡನೇ ಸಿಸ್ಟಮ್ ಬಂದ್ಬಿಟ್ಟು ನೆಟ್ವರ್ಕ್ ಸಿಸ್ಟಮ್ ಈ ಸಿಸ್ಟಮ್ ಬಗ್ಗೆ ಕೇಳಿದಾಗ ಫಸ್ಟ್ ಗೆ ನನಗೆ ಡೌಟ್ ಆಯ್ತು ಇದೆಲ್ಲ ಇಂಪ್ಲಿಮೆಂಟ್ ಆಗುತ್ತಾ ವರ್ಕೌಟ್ ಆಗುತ್ತಾ.

ಇವಾಗ ಅಟ್ ಪ್ರೆಸೆಂಟ್ ವರ್ಕೌಟ್ ಆಗ್ತಾ ಇದೆ ರೀಸನ್ ಏನು ಅಂದ್ರೆ ಇವಾಗ ನಾನಿರೋ ಏರಿಯಾದಲ್ಲಿ jio ನೆಟ್ವರ್ಕ್ ಸೂಪರ್ ಆಗಿ ಸಿಕ್ತಾ ಇದೆ ಏರ್ಟೆಲ್ ನೆಟ್ವರ್ಕ್ ಸಿಕ್ತಾನೆ ಇಲ್ಲ ಏನಕ್ಕೆ ಸಿಕ್ತಾ ಇಲ್ಲ ಅಂದ್ರೆ ಇವಾಗ ನಾನಿರೋ ಏರಿಯಾದಲ್ಲಿ ಜಿಯೋ ಟವರ್ ತುಂಬಾ ಚೆನ್ನಾಗಿದೆ ಏರ್ಟೆಲ್ ಟವರ್ ಇಲ್ಲ ಅದಕ್ಕೋಸ್ಕರ ನನಗೆ ನೆಟ್ವರ್ಕ್ ಸಿಗ್ತಾ ಇಲ್ಲ ಅದಕ್ಕೋಸ್ಕರ ಇವಾಗ ಇಂಡಿಯನ್ ಗೌರ್ನಮೆಂಟ್ ಅವರು ಏನ್ ಮಾಡ್ತಿದ್ದಾರೆ ಅಂದ್ರೆ ಇಂಡಿಯನ್ ಗವರ್ಮೆಂಟ್ ಅವರೇ ಆಫೀಶಿಯಲ್ ಆಗಿ ಒಂದು ಸ್ವಲ್ಪ ಟವರ್ಸ್ ಆದ್ರೆ ಹಾಕಿಸಿ ಕೊಡ್ತಾರೆ ಕೆಲವೊಂದು ಕಡೆ ಟವರ್ಸ್ ಹಾಕಿಸಿ ಕೊಡ್ತಾರೆ ಆ ಒಂದು ಟವರ್ಸ್ ನ ಟೆಲಿಕಾಂ ಆಪರೇಟರ್ಸ್ ಬೇಕಂದ್ರೆ ಯೂಸ್ ಮಾಡ್ಕೋಬಹುದು ಇವಾಗ ಒಂದು ಟವರ್ ಬಿಲ್ಡ್ ಮಾಡಬೇಕು ಅಂದ್ರೆ ತುಂಬಾ ಖರ್ಚು ಆಗುತ್ತೆ ಅದಕ್ಕೋಸ್ಕರ ಈ ಟೆಲಿಕಾಂ ಆಪರೇಟರ್ಸ್ ಏನ್ ಮಾಡ್ತಾರೆ ಅಂದ್ರೆ ನೆಟ್ವರ್ಕ್ ಸಿಗದೆ ಇರೋ ಜಾಗದಲ್ಲೂ ಕೂಡ ತುಂಬಾ ಜನ ಟವರ್ಸ್ ಹಾಕೋದಿಲ್ಲ ಖರ್ಚಾಗುತ್ತೆ ಅಂತ ಹೇಳಿ ಅದಕ್ಕೋಸ್ಕರ ಇಂಡಿಯನ್ ಗವರ್ಮೆಂಟ್ ಅವರು ಏನ್ ಮಾಡ್ತಿದ್ದಾರೆ ಅಂದ್ರೆ ನಮ್ಮ ದುಡ್ಡಲ್ಲಿ ನಾವೇ ನಿಮಗೆ ಒಂದು ಸ್ವಲ್ಪ ಟವರ್ಸ್ ನ ಹಾಕಿಸಿ ಕೊಡ್ತೀವಿ ಅಲ್ಲಿ ಹೋಗ್ಬಿಟ್ಟು ನೀವು ಸರ್ವಿಸ್ ನ ಪ್ರೊವೈಡ್ ಮಾಡಿ ಅಂತ ಹೇಳ್ಬಿಟ್ಟು ಇಂಡಿಯನ್ ಗವರ್ಮೆಂಟ್ ಅವರು ಹೇಳಿದ್ದಾರೆ ಇನ್ಮೇಲಿಂದ ಜಿಯೋ ಟವರ್ ನ ಏರ್ಟೆಲ್ ಅವರು ಕೂಡ ಯೂಸ್ ಮಾಡ್ಕೋಬಹುದು ಏರ್ಟೆಲ್ ಟವರ್ ನ ಜಿಯೋ ಅವರು ಕೂಡ ಯೂಸ್ ಮಾಡ್ಕೋಬಹುದು ಒಂದು ಟವರ್ ನ ಎಲ್ಲಾ ಟೆಲಿಕಾಂ ಆಪರೇಟರ್ಸ್ ಕೂಡ ಯೂಸ್ ಮಾಡ್ಕೋಬಹುದು ಇದರಿಂದ ಎಲ್ಲರಿಗೂ ಕೂಡ ನೆಟ್ವರ್ಕ್ ಕೂಡ ಚೆನ್ನಾಗಿ ಸಿಗುತ್ತೆ ಹಾಗೆ ಬಂದ್ಬಿಟ್ಟು ಅವೈಲಬಿಲಿಟಿನು ಕೂಡ ಚೆನ್ನಾಗಿರುತ್ತೆ ಅಂತ ಹೇಳ್ಬಿಟ್ಟು ಇಂಡಿಯನ್ ಗವರ್ಮೆಂಟ್ ಅವರು ಹೇಳಿದ್ದಾರೆ ಇದಕ್ಕೆ ಇವರೊಂದು ಹೆಸರು ಕೂಡ ಇಟ್ಟಿದ್ದಾರೆ ಇಂಟರ್ ಸರ್ಕಲ್ ರೋಮಿಂಗ್ ಅಂತ ಹೇಳ್ಬಿಟ್ಟು ಹೆಸರಾದ್ರೆ ಇಟ್ಟಿದ್ದಾರೆ ಆದಷ್ಟು ಬೇಗ ಈ ಒಂದು ಸಿಸ್ಟಮ್ ನ ನಾವು ಜಾರಿಗೆ ತರ್ತೀವಿ ಅಂತ ಹೇಳ್ಬಿಟ್ಟು ಇಂಡಿಯನ್ ಗವರ್ಮೆಂಟ್ ಅವರು ಹೇಳಿದ್ದಾರೆ ಈ ರೂಲ್ ಬಗ್ಗೆ ಕೇಳಿದ್ದು ಆದ್ಮೇಲೆ ಪರ್ಸನಲಿ ನನಗೆ ತುಂಬಾನೇ ಖುಷಿ ಆಯ್ತು ಇವಾಗ ಸಿಟಿ ಸೈಡ್ ಬಿಡಿ ಇವಾಗ ಹಳ್ಳಿ ಸೈಡ್ ನೋಡ್ಕೊಂಡ್ರೆ ಏರ್ಟೆಲ್ ಚೆನ್ನಾಗಿ ಸಿಗುತ್ತೆ ಇಲ್ಲ bsnl ಮಾತ್ರ ಚೆನ್ನಾಗಿ ಸಿಗುತ್ತೆ.

ಈ ರೀತಿಯಾಗಿ ಯಾವುದಾದರೂ ಒಂದು ನೆಟ್ವರ್ಕ್ ಮಾತ್ರ ಚೆನ್ನಾಗಿರುತ್ತೆ ಇನ್ನ ಮೂರು ನೆಟ್ವರ್ಕ್ ವೇಸ್ಟ್ ಅಂತಾನೆ ಹೇಳಬಹುದು ಅಂತ ಜಾಗದಲ್ಲಿ ಈ ತರ ನೆಟ್ವರ್ಕ್ ಬಂತು ಅಂದ್ರೆ ಈ ತರ ಟವರ್ ಸಿಸ್ಟಮ್ ಬಂತು ಅಂದ್ರೆ ಎಲ್ಲರೂ ಕೂಡ ಎಲ್ಲಾ ನೆಟ್ವರ್ಕ್ ನು ಕೂಡ ಯೂಸ್ ಮಾಡಬಹುದು ಇನ್ನ ಮೂರನೇ ಸಿಸ್ಟಮ್ ಬಂದ್ಬಿಟ್ಟು ಡ್ಯೂಯಲ್ ಸಿಮ್ ಚೇಂಜಸ್ ಏನಪ್ಪಾ ಇದು ಡ್ಯೂಯಲ್ ಸಿಮ್ ಚೇಂಜಸ್ ಅಂದ್ರೆ ಇವಾಗ ನಾನು ಫಸ್ಟ್ ಸಿಮ್ ಆಗಿ jio ಯೂಸ್ ಮಾಡ್ತಾ ಇದೀನಿ ಸೆಕೆಂಡ್ ಸಿಮ್ ಆಗಿ ಏರ್ಟೆಲ್ ಯೂಸ್ ಮಾಡ್ತಾ ಇದೀನಿ ಏರ್ಟೆಲ್ ಸಿಮ್ ನನಗೆ ಬೇಕಾಗಿಲ್ಲ ಆದ್ರೂ ಕೂಡ ಏನೋ ಒಂದು ಕಾಲ್ಸ್ ಬರುತ್ತೇನೋ ಅಂತ ಹೇಳ್ಬಿಟ್ಟು ಆ ಒಂದು ಸಿಮ್ ನ ನಾನು ಮೈಂಟೈನ್ ಮಾಡ್ತಾ ಇದೀನಿ ಡೆಟ್ ಆಗದೆ ರೀತಿ ಅದಕ್ಕೆ ನಾನು ರೀಚಾರ್ಜ್ ಆದ್ರೆ ಮಾಡಿಸ್ತಾ ಇದೀನಿ ರೀಚಾರ್ಜ್ ಮಾಡಿಸ್ತಾ ಇರೋದು ಕೂಡ ಕಂಪ್ಲೀಟ್ಲಿ ವೆಸ್ಟ್ ಅಂತಾನೆ ಹೇಳಬಹುದು jio ಗೆ ನಾನು ಯಾವ ರೀತಿ ರೀಚಾರ್ಜ್ ಮಾಡಿಸ್ತಾ ಇದೀನೋ ಏರ್ಟೆಲ್ ಗೂ ಕೂಡ ಅದೇ ರೀತಿ ರೀಚಾರ್ಜ್ ಮಾಡಿಸ್ತಾ ಇದೀನಿ ಇವಾಗ ಟ್ರಾಯ್ ಅವರು ಏನು ಹೇಳಿದ್ದಾರೆ ಅಂದ್ರೆ ವಿಥೌಟ್ ಇಂಟರ್ನೆಟ್ ಪ್ಯಾಕ್ಸ್ ನ ಲಾಂಚ್ ಮಾಡಿ ಅಂತ ಹೇಳ್ಬಿಟ್ಟು ಹೇಳಿದ್ದಾರೆ ಈಗಾಗಲೇ jio ಹಾಗೆ ಬಂದ್ಬಿಟ್ಟು ಏರ್ಟೆಲ್ ಅವರು ಆಫೀಶಿಯಲ್ ಆಗಿ ಈ ಒಂದು ಪ್ಲಾನ್ಸ್ ನ ಲಾಂಚ್ ಕೂಡ ಮಾಡಿದ್ದಾರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇದು ಬಂದ್ಬಿಟ್ಟು ಏರ್ಟೆಲ್ ಪೆನ್ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ ಇದು ಬಂದ್ಬಿಟ್ಟು jio ಪ್ಲಾನ್ ಜಸ್ಟ್ ನೀವು 2000 ಗೆ ರೀಚಾರ್ಜ್ ಮಾಡ್ಸಿದ್ದೀರಾ ಅಂದ್ರೆ ಸಾಕು 365 ದಿನ ನಿಮಗೆ ವ್ಯಾಲಿಡಿಟಿ ಆದ್ರೆ ಇರುತ್ತೆ ಇದರಲ್ಲಿ ನಿಮಗೆ ಯಾವುದೇ ರೀತಿ ಇಂಟರ್ನೆಟ್ ಸಿಗೋದಿಲ್ಲ ಕಂಪ್ಲೀಟ್ಲಿ ಇಂಟರ್ನೆಟ್ ನಿಲ್ ಅಂತಾನೆ ಹೇಳಬಹುದು ನಿಮಗೆ ಅನ್ಲಿಮಿಟೆಡ್ ಕಾಲ್ಸ್ ಇರುತ್ತೆ ಹಾಗೆ ಬಂದ್ಬಿಟ್ಟು ಎಸ್ಎಂಎಸ್ ಇರುತ್ತೆ ಸೆಕೆಂಡ್ ಸಿಮ್ ಗೆ ನಾನು ತುಂಬಾ ದುಡ್ಡು ಹಾಕೋದಿಲ್ಲ ಬ್ರೋ ನನಗೆ ಒಂದು ವರ್ಷ ಬರಬೇಕು ಅಂದ್ರೆ 2000 ಕ್ಕೆ ನೀವು ರಿಚಾರ್ಜ್ ಮಾಡ್ಸಿದ್ದೀರಾ ಅಂದ್ರೆ ಸಾಕು ನಿಮಗೆ ಒಂದು ವರ್ಷದವರೆಗೂ ಯಾವುದೇ ರೀತಿ ಪ್ರಾಬ್ಲಮ್ ಮಾತ್ರ ಇರೋದಿಲ್ಲ ಆರಾಮಾಗಿ ನೀವು ಕಾಲ್ಸ್ ಮಾಡ್ಕೋಬಹುದು ಔಟ್ ಗೋಯಿಂಗ್ ಕಾಲ್ಸ್ ಕೂಡ ಬರುತ್ತೆ ಇನ್ಕಮಿಂಗ್ ಕಾಲ್ಸ್ ಕೂಡ ಬರುತ್ತೆ ಇದೊಂದು ನಿಮಗೆ ಮೇಜರ್ ಅಡ್ವಾಂಟೇಜ್ ಅಂತಾನೆ ಹೇಳಬಹುದು ಈ ಒಂದು ಪ್ಲಾನ್ಸ್ ನ ಈಗಾಗಲೇ ಆಫೀಶಿಯಲ್ ಆಗಿ ಲಾಂಚ್ ಮಾಡಿದ್ದಾರೆ ಏನಂತ ಇವಾಗ ಟ್ರಾಯ್ ಅವರದು ಮೇನ್ ಉದ್ದೇಶ ಏನು ಅಂದ್ರೆ ಇವಾಗ ಅಟ್ ಪ್ರೆಸೆಂಟ್ ನಮ್ಮ ಇಂಡಿಯಾದಲ್ಲಿ ನೋಡ್ಕೊಂಡ್ರೆ 150 ರಿಂದ 300 ಮಿಲಿಯನ್ ಜನ ಇನ್ನ 2g ನೆಟ್ವರ್ಕ್ ಯೂಸ್ ಮಾಡ್ತಾ ಇದ್ದಾರೆ ಅದರಲ್ಲಿ ನಮ್ಮ ಅಜ್ಜಿನು ಕೂಡ ಇದ್ದಾರೆ ನಮ್ಮ ಅಜ್ಜಿ ಇವತ್ತಿಗೂ ಕೂಡ ಕೀಪ್ಯಾಡ್ ಮೊಬೈಲ್ ಯೂಸ್ ಮಾಡೋದು 2g ನೆಟ್ವರ್ಕ್ ನೇ ಅವರು ಯೂಸ್ ಮಾಡ್ತಾ ಇರೋದು 3g ಮೊಬೈಲ್ ಕೂಡ ಯೂಸ್ ಮಾಡ್ತಾ ಇಲ್ಲ ಈ ರೀತಿಯಾಗಿ ತುಂಬಾ ಜನ ಇದ್ದಾರೆ.

ಅವರಿಗೆ ಸ್ಮಾರ್ಟ್ ಫೋನ್ ಕೊಡುಸ್ತೀವಿ ಅಂದ್ರು ಕೂಡ ಬೇಡ ಅಂತಾರೆ ಅವರಿಗೆ ಯೂಸ್ ಮಾಡೋದಕ್ಕೆ ಆದ್ರೆ ಆಗೋದಿಲ್ಲ ಹಾಗೆ ಬಂದ್ಬಿಟ್ಟು ಬರೋದಿಲ್ಲ ಅವರೆಲ್ಲರನ್ನು ಕೂಡ 4g ನೆಟ್ವರ್ಕ್ ಗೆ 5g ನೆಟ್ವರ್ಕ್ ಗೆ ತರಬೇಕು ಅಂದ್ರೆ ತುಂಬಾನೇ ಕಷ್ಟ ಆ ಒಂದು ಮೊಬೈಲ್ಸ್ ಗೂ ಕೂಡ ಇಂಟರ್ನೆಟ್ ಇರೋ ಪ್ಯಾಕ್ ರೀಚಾರ್ಜ್ ಮಾಡಿಸಬೇಕು ಅಂದ್ರೆ ಕಂಪ್ಲೀಟ್ಲಿ ವೆಸ್ಟ್ ಅಂತಾನೆ ಹೇಳಬಹುದು ನಮಗೆ ಕರೆಕ್ಟಾಗಿ ಟಾಕ್ ಟೈಮ್ ಕೂಡ ಬರೋದಿಲ್ಲ ಅದಕ್ಕೋಸ್ಕರ ಟ್ರಾಯ್ ಅವರು ಆಫೀಶಿಯಲ್ ಆಗಿ ಈ ಒಂದು ಪ್ಲಾನ್ಸ್ ನ ಅನೌನ್ಸ್ ಮಾಡ್ಸಿದ್ದಾರೆ ಈಗಾಗಲೇ ಆಫೀಶಿಯಲ್ ಆಗಿ ಏರ್ಟೆಲ್ ಹಾಗೆ ಬಂದ್ಬಿಟ್ಟು jio ಅವರು ಈ ಒಂದು ಪ್ಲಾನ್ಸ್ ನ ಲಾಂಚ್ ಕೂಡ ಮಾಡಿದ್ದಾರೆ ಇನ್ನ ನಾಲ್ಕನೇದು ಬಂದ್ಬಿಟ್ಟು ಯುಪಿಐ ಸಿಸ್ಟಮ್ ಯುಪಿಐ ಸಿಸ್ಟಮ್ ಬಗ್ಗೆ ನಾವು ಮಾತಾಡಲೇಬೇಕು ಟೆಕ್ ನ್ಯೂಸ್ ಅಲ್ಲಂತೂ ನಾವು ತುಂಬಾ ಸಲ ಮಾತಾಡಿದ್ದೀವಿ ಇವಾಗ ನೋಡ್ಕೊಂಡ್ರೆ ಸಣ್ಣ ಪುಟ್ಟ ವಿಷಯಕ್ಕೂ ಕೂಡ ಸ್ಕ್ಯಾಮ್ ಆಗ್ತಾ ಇದೆ ಅದು ಹೆಂಗೆ ಸ್ಕ್ಯಾಮ್ ಮಾಡ್ತಾರೆ ಅಂತ ಹೇಳ್ಬಿಟ್ಟು ನಮಗೆ ಆಶ್ಚರ್ಯ ಆಗುತ್ತೆ ಆ ಲೆವೆಲ್ ಅಲ್ಲಿ ಸ್ಕ್ಯಾಮ್ ಮಾಡ್ತಾರೆ ಅಂತಾನೆ ಹೇಳಬಹುದು ಮೇನ್ ಆಗಿ ನೋಡ್ಕೊಂಡ್ರೆ ಬ್ಯಾಂಕ್ ಹೆಸರು ಹೇಳ್ಕೊಂತಾನೆ ಇವರು ಸ್ಕ್ಯಾಮ್ ಮಾಡ್ತಾರೆ ನಾವು sbi ಇಂದ ಮಾಡ್ತಿದೀವಿ ನಿಮ್ಮ ಅಕೌಂಟ್ ಇದೆಯಲ್ಲ ನಿಮ್ಮ ಅಕೌಂಟ್ ಡೆಡ್ ಆಗುತ್ತೆ ಡೆಬಿಟ್ ಕಾರ್ಡ್ ಡೆಡ್ ಆಗುತ್ತೆ ಕ್ರೆಡಿಟ್ ಕಾರ್ಡ್ ಡೆಡ್ ಆಗುತ್ತೆ ಅಂತ ಹೇಳ್ಬಿಟ್ಟು ಏನೋ ಒಂದು ಮೆಸೇಜ್ ಕಳಿಸ್ತಾರೆ ಲಿಂಕ್ ಕಳಿಸ್ತಾರೆ ಈ ರೀತಿಯಾಗಿ ತುಂಬಾ ಜನ ಸ್ಕ್ಯಾಮ್ ಮಾಡ್ಕೊಂಡಿದ್ದಾರೆ ಅಂತಾನೆ ಹೇಳಬಹುದು ಈಗಾಗಲೇ ಎಷ್ಟೋ ಜನ ದುಡ್ಡು ಕೂಡ ಕಳ್ಕೊಂಡಿದ್ದಾರೆ ಅದಕ್ಕೋಸ್ಕರ ಟ್ರಾಯ್ ಅವರು ಏನು ಮಾಡ್ತಿದ್ದಾರೆ ಅಂದ್ರೆ ಪ್ರತಿಯೊಂದು ಬ್ಯಾಂಕಿಗೂ ಕೂಡ ಸ್ಪೆಸಿಫಿಕ್ ಆಗಿ ಒಂದು ನಂಬರ್ ನ ಪ್ರೊವೈಡ್ ಮಾಡ್ತಿದ್ದಾರೆ ಇವಾಗ ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಲ್ಲ 160 ಹಾಗೆ ಬಂದ್ಬಿಟ್ಟು 161 ಈ ಒಂದು ನಂಬರ್ಸ್ ಇಂದ ಬಂತು ಅಂದ್ರೆ ಆಫೀಶಿಯಲ್ ಆಗಿ ಬ್ಯಾಂಕ್ ಇಂದಾನೆ ನಿಮಗೆ ಕಾಲ್ಸ್ ಬರ್ತಿದೆ ಅಂತ ಹೇಳಿ ಅರ್ಥ ಇದು ಬಿಟ್ಟು ಬೇರೆ ನಂಬರ್ಸ್ ಇಂದ ನಿಮಗೆ ಏನಾದ್ರು ಕಾಲ್ಸ್ ಬಂತು ಅಂದ್ರೆ ಅದು ಬಂದ್ಬಿಟ್ಟು ಸ್ಕ್ಯಾಮ್ ಅಂತ ಹೇಳಿ ಅರ್ಥ ಅದರಲ್ಲೂ ಕೂಡ 160 ಇಂದ ನಿಮಗೆ ಏನಾದ್ರು ಕಾಲ್ ಬಂತು ಅಂದ್ರೆ ನೀವು ಕಂಪಲ್ಸರಿ ಪಿಕ್ ಮಾಡ್ಲೇಬೇಕು ರೀಸನ್ ಏನು ಅಂದ್ರೆ ನೀವು ಬಂದ್ಬಿಟ್ಟು ಎಕ್ಸಿಸ್ಟಿಂಗ್ ಯೂಸರ್ ಇವಾಗ ನನ್ನದು ಯೂನಿಯನ್ ಬ್ಯಾಂಕ್ ಅಲ್ಲಿ ಅಕೌಂಟ್ ಇದೆ ಅಂದ್ರೆ 160 ಇಂದ ನನಗೆ ಕಾಲ್ ಬಂತು ಅಂದ್ರೆ ನಾನು ಪಿಕ್ ಮಾಡಬೇಕು ಅವರು ಏನಕ್ಕೆ ಕಾಲ್ ಮಾಡಿರ್ತಾರೆ ಅಂದ್ರೆ ನಮ್ಮ ಅಕೌಂಟ್ ಅಲ್ಲಿ ಏನಾದ್ರು ಚೇಂಜಸ್ ಆಗ್ತಾ ಇದ್ರೆ ಇಲ್ಲ ಅಂದ್ರೆ ಪಾನ್ ಆಧಾರ್ ಲಿಂಕ್ ಮಾಡಿಸಿ ಬೇಕು ಸೊ ಈ ರೀತಿಯಾಗಿ ಸಣ್ಣ ಪುಟ್ಟ ಆಕ್ಟಿವಿಟೀಸ್ ಇರುತ್ತಲ್ಲ ಅದರ ಬಗ್ಗೆ ಅಪ್ಡೇಟ್ ಕೊಡೋದಕ್ಕೋಸ್ಕರ ಅವರು ನಮಗೆ ಕಾಲ್ ಮಾಡಿರ್ತಾರೆ 161 ಇಂದ ಅವರು ಏನಾದ್ರು ನನಗೆ ಕಾಲ್ ಮಾಡಿದ್ರು ಅಂದ್ರೆ ಅವರು ನನಗೆ ಏನಕ್ಕೆ ಕಾಲ್ ಮಾಡಿರ್ತಾರೆ ಗೊತ್ತಾ ಕ್ರೆಡಿಟ್ ಕಾರ್ಡ್ ತಗೊಳ್ಳಿ ಡೆಬಿಟ್ ಕಾರ್ಡ್ ತಗೊಳ್ಳಿ ನಿಮ್ಮ ಡೆಬಿಟ್ ಕಾರ್ಡ್ ಎಕ್ಸ್ಪೈರ್ ಆಗ್ತಾ ಇದ್ರೆ ಅದನ್ನ ನೀವು ವ್ಯಾಲಿಡ್ ಮಾಡ್ಕೊಳಿ ಸೋ ಈ ರೀತಿಯಾಗಿ ಏನೋ ಒಂದು ಹೇಳೋದಕ್ಕೋಸ್ಕರ 161 ಇಂದ ಕಾಲ್ ಮಾಡ್ತಾರೆ 161 ನಾವು ಪಿಕ್ ಮಾಡ್ಲಿಲ್ಲ ಅಂದ್ರು ಕೂಡ ಪರವಾಗಿಲ್ಲ 160 ನ ನೀವು ಪಿಕ್ ಮಾಡ್ಲೇಬೇಕು ಅಂತ ಹೇಳ್ಬಿಟ್ಟು ಹೇಳ್ತಿದ್ದಾರೆ ಇದರಿಂದ ಏನಾಗುತ್ತೆ ಅಂದ್ರೆ ನಮಗೆ ಜೆನ್ಯೂನ್ ಕಾಲ್ಸ್ ಯಾವುದು ಫೇಕ್ ಕಾಲ್ಸ್ ಯಾವುದು ಅಂತ ಹೇಳ್ಬಿಟ್ಟು ಗೊತ್ತಾಗುತ್ತೆ ಅವಾಗ ಆಟೋಮ್ಯಾಟಿಕ್ ಆಗಿ ಸ್ಕ್ಯಾಮ್ ಕೂಡ ಕಮ್ಮಿ ಆಗುತ್ತೆ ಇನ್ನ ಐದನೇ ಚೇಂಜಸ್ ಬಗ್ಗೆ ನಾವು ಕಂಪಲ್ಸರಿ ಮಾತಾಡಲೇಬೇಕು ಈ ಒಂದು ಚೇಂಜಸ್ ತುಂಬಾ ತುಂಬಾ ದೊಡ್ಡ ಚೇಂಜಸ್ ಎಷ್ಟೋ ವರ್ಷದಿಂದನು ಕೂಡ ಈ ಒಂದು ಚೇಂಜ್ ಮಾಡೋದಕ್ಕೆ ಆದ್ರೆ ಹಾಗಿಲ್ಲ ಫಾರ್ ದ ಫಸ್ಟ್ ಟೈಮ್ ಈ ಒಂದು ಚೇಂಜ್ ಆಗ್ತಾ ಇದೆ ನಾರ್ಮಲ್ ಆಗಿ ನಾನು ನಿಮಗೊಂದು ಕ್ವೆಶ್ಚನ್ ಕೇಳ್ತೀನಿ ಒಂದು ವರ್ಷದಲ್ಲಿ ಎಷ್ಟು ತಿಂಗಳು ಇರುತ್ತೆ ಎಲ್ಲರಿಗೂ ಕೂಡ ಗೊತ್ತಿರೋದೆ 12 ಮಂತ್ಸ್ ಇರುತ್ತೆ ಆದರೆ ನಾವು ಎಷ್ಟು ತಿಂಗಳು ರೀಚಾರ್ಜ್ ಮಾಡಿಸ್ತೀವಿ 13 ತಿಂಗಳು ರೀಚಾರ್ಜ್ ಮಾಡಿಸ್ತೀವಿ ಅದು ಹೆಂಗೆ ಬ್ರೋ ನಾವು ಕರೆಕ್ಟಾಗಿ 12 ತಿಂಗಳೇ ರೀಚಾರ್ಜ್ ಮಾಡಿಸೋದು 13 ತಿಂಗಳು ಏನು ರೀಚಾರ್ಜ್ ಮಾಡಿಸೋದಿಲ್ಲ ಅಂದ್ರೆ ನಾವು 13 ತಿಂಗಳೇ ರೀಚಾರ್ಜ್ ಮಾಡಿಸೋದು ಹೆಂಗೆ ಅಂದ್ರೆ ಇವಾಗ ನೀವು ಒಂದು ತಿಂಗಳಿಗೆ ಒಂದು ಪ್ಲಾನ್ ಹಾಕಿಸ್ಕೊಂಡಿದ್ದೀರಾ ಅಂದ್ರೆ ನಿಮಗೆ 30 ಡೇಸ್ ವ್ಯಾಲಿಡಿಟಿ ಇರುತ್ತಾ ಇಲ್ಲ 28 ಡೇಸ್ ವ್ಯಾಲಿಡಿಟಿ ಇರುತ್ತೆ ಅಂದ್ರೆ ಎರಡು ದಿನ ಕಮ್ಮಿ ಮಾಡ್ತಾರೆ.

ಇವಾಗ ನೀವು ಎರಡು ತಿಂಗಳಿಗೆ ಹಾಕಿಸ್ಕೊಳ್ಳಿ 60 ದಿನ ವ್ಯಾಲಿಡಿಟಿ ಇರುತ್ತಾ 56 ದಿನ ವ್ಯಾಲಿಡಿಟಿ ಇರುತ್ತೆ ಇವಾಗ ನೀವು ಮೂರು ತಿಂಗಳಿಗೆ ರೀಚಾರ್ಜ್ ಮಾಡ್ಸಿದ್ದೀರಾ ಅಂದ್ರೆ ಆಕ್ಚುವಲ್ ಆಗಿ 90 ಡೇಸ್ ವ್ಯಾಲಿಡಿಟಿ ಇರಬೇಕು ಆದ್ರೆ ಅವರು ಏನು ಮಾಡ್ತಾರೆ 84 ಡೇಸ್ ವ್ಯಾಲಿಡಿಟಿ ಆದ್ರೆ ಕೊಡ್ತಾರೆ ಇದರಿಂದ ಏನಾಗುತ್ತೆ ಅಂದ್ರೆ ಫೈವ್ ಡೇಸ್ ಸಿಕ್ಸ್ ಡೇಸ್ ಸೊ ಈ ರೀತಿಯಾಗಿ ಕಮ್ಮಿ ಮಾಡ್ಬಿಟ್ಟು ನಮಗೆ ಪ್ಲಾನ್ಸ್ ಆದ್ರೆ ಪ್ರೊವೈಡ್ ಮಾಡ್ತಾರೆ ಅವಾಗ ನೀವೇನಂದ್ರೆ ಮೂರನೇ ತಿಂಗಳು ಕಂಪ್ಲೀಟ್ ಆಗೋದಕ್ಕಿಂತ ಮುಂಚೆನೇ ಇನ್ನ ಒಂದು ಸಲ ನೀವು ರೀಚಾರ್ಜ್ ಆದ್ರೆ ಮಾಡಿಸ್ತೀರಾ ಅದಕ್ಕೋಸ್ಕರ ಟ್ರಾಯ್ ಅವರು ಏನು ಹೇಳ್ತಿದ್ದಾರೆ ಅಂದ್ರೆ ಇನ್ಮೇಲಿಂದ ನೀವು ಈ ರೀತಿಯಾಗಿ ಎರಡು ದಿನ ಮೂರು ದಿನ ಕಟ್ ಮಾಡೋ ಹಾಗಿಲ್ಲ ಕರೆಕ್ಟಾಗಿ 30 ಅಂದ್ರೆ 30 ಡೇಸ್ ಕೊಡಬೇಕು 90 ಅಂದ್ರೆ 90 ಡೇಸ್ ಇರಬೇಕು 60 ಅಂದ್ರೆ 60 ಡೇಸ್ ಇರಬೇಕು ಅದರಲ್ಲಿ ಮತ್ತೆ ಎರಡು ದಿನ ಕಮ್ಮಿ ಮಾಡೋದು ಮೂರು ದಿನ ಕಮ್ಮಿ ಮಾಡೋದು ಆ ರೀತಿಯಾಗಿ ಆದ್ರೆ ಮಾಡಬಾರದು ಅದು ಯೂಸರ್ಸ್ ಗೂ ಕೂಡ ಪಾಪ ತುಂಬಾ ದುಡ್ಡು ಖರ್ಚಾಗುತ್ತೆ ಅಂತ ಹೇಳ್ಬಿಟ್ಟು ಟ್ರಾಯ್ ಅವರು ಹೇಳಿದ್ದಾರೆ ಇದಿಷ್ಟು ಪ್ಲಾನ್ಸ್ ನು ಕೂಡ ಆಫೀಶಿಯಲ್ ಆಗಿ ಟ್ರಾಯ್ ಅವರೇ ಅನೌನ್ಸ್ ಮಾಡಿದ್ದಾರೆ ಹಾಗೆ ಬಂದ್ಬಿಟ್ಟು ಡೆಡ್ ಲೈನ್ ಕೂಡ ಪ್ರೊವೈಡ್ ಮಾಡಿದ್ದಾರೆ ಆದಷ್ಟು ಬೇಗ ಇದೆಲ್ಲಾನು ಕೂಡ ಇಂಪ್ಲಿಮೆಂಟ್ ಆಗ್ಬೇಕು ಅಂತ ಹೇಳ್ಬಿಟ್ಟು ಟ್ರಾಯ್ ಅವರು ಹೇಳಿದ್ದಾರೆ ಒಂದೊಂದು ರೂಲ್ ಕೂಡ ಒಂದೊಂದು ಮುತ್ತು ಅಂತಾನೆ ಹೇಳಬಹುದು ಅದಕ್ಕೋಸ್ಕರ ನಾನು ಡೆಡಿಕೇಟ್ ವಿಡಿಯೋ ಮಾಡಿದೆ ಇದನ್ನೆಲ್ಲಾನು ಕೂಡ ಪ್ರತಿದಿನ ಟೆಕ್ ನ್ಯೂಸ್ ಅಲ್ಲಿ ಹೇಳ್ಬೇಕು ಅಂದ್ರೆ ನಿಮಗೂ ಕೂಡ ಒಂದು ರೀತಿ ಆಗುತ್ತೆ ಅದರ ಜೊತೆಗೆ ತುಂಬಾ ಮ್ಯಾಸಿವ್ ಆಗಿರುತ್ತೆ ಅಷ್ಟೊಂದು ಎಕ್ಸ್ಪ್ಲೈನ್ ಮಾಡೋದಕ್ಕೂ ಕೂಡ ಆಗೋದಿಲ್ಲ ಒಂದು ಡೆಡಿಕೇಟೆಡ್ ವಿಡಿಯೋ ಮಾಡಿದ್ರೆ ಪ್ರತಿಯೊಂದರ ಬಗ್ಗೆನು ಕೂಡ ನಾನು ನಿಮ್ಮ ಹತ್ರ ಮಾತಾಡಬಹುದು ಹಾಗೆ ಬಂದ್ಬಿಟ್ಟು ಕ್ಲೀನ್ ಆಗಿ ಎಕ್ಸ್ಪ್ಲೈನ್ ಮಾಡಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments