ಈ ಸ್ಮಾರ್ಟ್ ಫೋನ್ ನೋಡೋಕೆ ಸಿಗತಾ ಇದೆ. ನನಗೆ ಬಂದಿರೋ ಮಾಹಿತಿ ಪ್ರಕಾರ 25000 ರೂಪಾಯಿಗೆ ಲಾಂಚ್ ಆಗುತ್ತೆ 25000 ರೂಪಯ 2000 ರೂಪಯ ಬ್ಯಾಂಕ್ ಡಿಸ್ಕೌಂಟ್ ಅನ್ನ ಸೇರಿ ಎಫೆಕ್ಟಿವ್ ಆಗಿ 23000 ರೂಪಾಯಿಗೆ ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಬಹುದು ಈ ಪ್ರೈಸ್ ರೇಂಜ್ಗೆ ಇದರಲ್ಲಿ ಇರುವಂತ ಸ್ಪೆಸಿಫಿಕೇಶನ್ ನೆಕ್ಸ್ಟ್ ಲೆವೆಲ್ ಅಂತೀನಿ ನಾನಂತೂ ಹೆವಿ ಎಕ್ಸೈಟ್ ಆಗಿದೀನಿ ಫೋನ್ ರಿಪ್ಲೇಸ್ಮೆಂಟ್ ಅಂತೆ ಒಂದು ವರ್ಷದ ತಂಕ ನಿಮಗೆ ವಾರೆಂಟಿ ಇರುತ್ತೆ ಏನಾದ್ರೂ ಆಯ್ತು ಅಂದ್ರೆ ಫ್ರೀಯಾಗಿ ರಿಪ್ಲೇಸ್ಮೆಂಟ್ ಮಾಡಿ ಕೊಡ್ತಾರಂತೆ ಈ ಬಾಕ್ಸ್ ನಲ್ಲಿ ಕೂಡ ಬರೆದಿದ್ದಾರೆ ಪ್ರೌಡ್ಲಿ ಇಂಡಿಯನ್ ಮತ್ತೆ ಈ ಕಡೆ ಎಐ ಅಂತ ಒಂದು ಲೋಗೋನ ಕೂಡ ಹಾಕಿದ್ದಾರೆ ಲಿಟ್ರಲಿ ಕ್ರೇಜಿ ಪ್ರೀಮಿಯಂ ಬಿಲ್ಡ್ ಗುರು 23000 ರೂಪಾಯ ಫೋನ್ ಅಂತ ಅನ್ಸೋದೇ ಇಲ್ಲ ಅಲ್ಯುಮಿನಿಯಂ ಫ್ರೇಮ್ ಇರಬಹುದು ಹೇಳ್ತೀನಿ ಇದರ ಬಗ್ಗೆ ಆಮೇಲೆ ನಾನು ಇನ್ನು ಇದನ್ನ ಬಿಟ್ರೆ ಈ ಬಾಕ್ಸ್ ಒಳಗೆ ಇನ್ನೊಂದು ಕಾರ್ಡ್ ಇದೆ ಸೋ ಇದರ ಮೇಲೆ ಕೂಡ ಫ್ರೀ ಸರ್ವಿಸ್ ಅಟ್ ಹೋಮ್ ಅಂತ ನೀವು ಸರ್ವಿಸ್ ಸೆಂಟರ್ಗೂ ಅವಶ್ಯಕತೆ ಇಲ್ಲ ಏನಾದರು ಆಯ್ತು ಅಂದ್ರೆ ಅವರೇ ಮನೆಗೆ ಬಂದ್ಬಿಟ್ಟು ಏನಾದ್ರೂ ಮೈನರ್ ಪ್ರಾಬ್ಲಮ್ ಇದ್ರೆ ಸರಿ ಮಾಡ್ಕೊಟ್ಟು ಹೋಗ್ತೀರಿ ರಿಪ್ಲೇಸ್ಮೆಂಟ್ ಕೊಟ್ಟಬಿಡ್ತಾರೆ ಬೆಂಕಿ ಇದರ ಜೊತೆಗೆ ನೀವು ಈ ಫೋನ್ನ ಟ್ರಯಲ್ ಮನೆಯಲ್ಲೇ ಮಾಡಬಹುದು ಮನೆಗೆ ಬಂದ್ಬಿಟ್ಟು ಈ ಫೋನ್ ಎತ್ಕೊಂಡು ಬಂದ್ಬಿಟ್ಟು ನಿಮಗೆ ತೋರಿಸ್ತಾರೆ ನಿಮಗೆ ಇಷ್ಟ ಆಯ್ತು ಅಂದ್ರೆ ಬೇಕಾದ್ರೆ ಪರ್ಚೇಸ್ ಮಾಡಬಹುದು.
ಈ ಒಂದು ಸರ್ವಿಸ್ ನ ರಿಪ್ಲೇಸ್ಮೆಂಟ್ ನ ಯಾವ ರೀತಿ ಯೂಸ್ ಮಾಡ್ಕೊಬಹುದು ಅಂತ ಕೆಲವೊಂದು ಇನ್ಸ್ಟ್ರಕ್ಷನ್ಸ್ ಇದೆ. ಇನ್ನು ಇದರ ಕೆಳಗಡೆ ಇನ್ನೊಂದು ಸಣ್ಣ ಬಾಕ್ಸ್ ಇದೆ. ಈ ಬಾಕ್ಸ್ ಅಲ್ಲಿ ನಮಗೆ ಒಂದು ಟ್ರಾನ್ಸ್ಪರೆಂಟ್ ಬ್ಯಾಕ್ ಕವರ್ ನ ಕೊಟ್ಟಿದ್ದಾರೆ. ಒಳ್ಳೆ ಕ್ವಾಲಿಟಿಯ ಬ್ಯಾಕ್ ಕವರ್ ನಂತರ ಒಂದು ಸಿಮ್ ಎಲೆಕ್ಷನ್ ಪಿನ್ ಸಿಗತಾ ಇದೆ. ಇದರ ಕೆಳಗಡೆ ನಮಗೆ ಒಂದು ಫಾಸ್ಟ್ ಚಾರ್ಜರ್ ನ ಕೊಟ್ಟಿದ್ದಾರೆ ಎಷ್ಟು ವಾಟ್ ಅಪ್ಪಾ ಅಂದ್ರೆ 66 ವಾಟ್ ನ ಫಾಸ್ಟ್ ಚಾರ್ಜಿಂಗ್ ಅಡಾಪ್ಟರ್ ಸೋ ಸೂಪರ್ ಹೆವಿ ಫಾಸ್ಟ್ ಚಾರ್ಜರ್ ಈ ಪ್ರೈಸ್ಜ್ಗೆ ಫಾಸ್ಟ್ ಅಂತೀನಿ. ನಂತರ ಯುಎಸ್ಬಿ ಟೈಪ್ ಸಿ ಇಂದ ಟೈಪ್ ಸಿ ಚಾರ್ಜಿಂಗ್ ಕೇಬಲ್ ಕೇಬಲ್ನ ಕ್ವಾಲಿಟಿ ಕೂಡ ಚೆನ್ನಾಗಿದೆ. ಇದನ್ನ ಬಿಟ್ರೆ ಬೇರೆ ಏನು ಸಹ ನಮಗೆ ಒಂದು ಬಾಕ್ಸ್ ಒಳಗೆ ಸಿಗತಾ ಇಲ್ಲ. ಇನ್ನು ಡೈರೆಕ್ಟ್ಆಗಿ ಈ ಸ್ಮಾರ್ಟ್ ಫೋನ್ಗೆ ಬಂತು ಅಂದ್ರೆ ಲಿಟ್ರಲಿ ಲಾವದವರು ಇಲ್ಲಿಯವರೆಗೆ ಲಾಂಚ್ ಮಾಡಿರುವಂತ ಮೋಸ್ಟ್ ಪ್ರೀಮಿಯಂ ಸ್ಮಾರ್ಟ್ ಫೋನ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ. ಬರಿ ಈ ಬ್ರಾಂಡ್ ಅಷ್ಟೇ ಅಲ್ಲ ಈ ಪ್ರೈಸ್ ರೇಂಜ್ಗೆ 23,000 ರೇಂಜ್ಗೆ ಒನ್ ಆಫ್ ದ ಬೆಸ್ಟ್ ಬಿಲ್ಡ್ ಒನ್ ಆಫ್ ದ ಬೆಸ್ಟ್ ಲುಕ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಅಂತ ಬೇಕಾದ್ರೂ ಅನ್ನಬಹುದು ಆಯ್ತು ನನಗಂತು ಹೆವಿ ಇಂಪ್ರೆಸ್ ಮಾಡ್ತು ನಮ್ಮ ದೇಶದ ಬ್ರಾಂಡ್ ಕಡೆಯಿಂದ ಅನ್ಬಿಲಿವಬಲ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ.
ಈ ಸ್ಮಾರ್ಟ್ ಫೋನ್ ಕೇವಲ 200 g ವೇಟ್ ಇದೆ ಮತ್ತು 8.2 mm ಥಿಕ್ನೆಸ್ ಅನ್ನ ಹೊಂದಿರುವಂತ ಸ್ಮಾರ್ಟ್ ಫೋನ್ ಮತ್ತು ಬೆಸಲ್ಸ್ ಒಂತರ ಯೂನಿಫಾರ್ಮ್ ಆಗಿದೆ ಆಯ್ತಾ 1.7ಎm ಅಲ್ಟ್ರಾ ತಿನ್ ಬೆಸಲ್ಸ್ ನಮಗೆ ಈ ಫೋನ್ಲ್ಲಿ ಸಿಗತಾ ಇದೆ ಫ್ರಂಟ್ ಅಲ್ಲಿ ಒಂದು ಸಣ್ಣ ಪಂಚೋಲ್ ಕ್ಯಾಮೆರಾ ಅವರೇ ಆಲ್ರೆಡಿ ಸ್ಕ್ರೀನ್ ಗಾರ್ಡನ್ ಹಾಕಿದ್ದಾರೆ ಸೂಪರ್ ವಿಷಯ ಫ್ರಂಟ್ ಅಲ್ಲಿ ನಮಗೆ ಗ್ಲಾಸ್ ಸಿಗತಾ ಇದೆ ಆಯ್ತಾ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನ ಒಟ್ಟನಲ್ಲಿ ಯೂಸ್ ಮಾಡಿದ್ದಾರೆ ಯಾವುದು ಅಂತ ಹೇಳಿಲ್ಲ ಸೋ ಫ್ರಂಟ್ ಇಂದ ಸಕಾಗಿ ಕಾಣುತ್ತೆ ಇನ್ನು ಈ ಫೋನ್ನ ಹಿಂದಕ್ಕೆ ಬಂತು ಅಂದ್ರೆ ಇದು ಕೂಡ ಆಂಟಿ ಎಜಿ ಗ್ಲಾಸ್ ಅಂತ ಕರೀತಾರೆ ಆಯ್ತಾ ಮ್ಯಾಟ್ ಎಜಿ ಗ್ಲಾಸ್ ಲೈಟ್ಆಗಿ ಸ್ಮಜಸ್ ಕಾಣುತ್ತೆ ಬೆಳಕಿಗೆ ಗಿಡದ್ರೆ ಆಯ್ತಾ ಸೊ ಹೆವಿ ಪ್ರೀಮಿಯಂ ಆಗಿದೆ ಹಿಂದಗಡೆಯಿಂದ ಅಂತೂ ಸಾಕಾದಾಗಿ ಕಾಣುತ್ತೆ. ಫ್ಲಾಗ್ಶಿಪ್ ಲೆವೆಲ್ನ ಸ್ಮಾರ್ಟ್ ಫೋನ್ ರೀತಿ ಅನ್ಸುತ್ತೆ. ಅದರಲ್ಲೂ ಈ ಕ್ಯಾಮೆರಾ ಡಿಸೈನ್ ಇದೆ ಅಲ್ವಾ ಅಲ್ಟಿಮೇಟ್ ಆಗಿದೆ ಗುರು ನನಗಂತೂ ತುಂಬಾ ಇಂಪ್ರೆಸ್ ಮಾಡೋದು ಎರಡು ಕ್ಯಾಮೆರಾ ಸಿಗತಾ ಇದೆ ಹಿಂದೆ ಮತ್ತು ಡ್ಯುಯಲ್ ಎಲ್ಇಡಿ ಫ್ಲಾಶ್ ಇದೆ. ಇದು ಯಾರು ನೋಡಿದವರು 23,000 ಫೋನ್ ಅಂತ ಅನ್ನಲ್ಲ ಆ ಲೆವೆಲ್ ಗಿದೆ. ಇದರ ಜೊತೆಗೆ ಈ ಪ್ರೈಸ್ ರೇಂಜ್ಗೆ ಲಾವಾದವರು ಅಲ್ಯೂಮಿನಿಯಂ ಅಲಾಯ್ ಫ್ರೇಮ್ ಅನ್ನ ಯೂಸ್ ಮಾಡಿದ್ದಾರೆ ಕ್ರೇಜಿ ಗುರು ಅಲ್ಯೂಮಿನಿಯಂ ಈ ಪ್ರೈಸ್ ರೇಂಜ್ಗೆ ಬೆಂಕಿ ಅಂತೀನಿ. ಹೆವಿ ಇಂಪ್ರೆಸ್ ಮಾಡ್ತು. ಈ ಫೋನ್ಲ್ಲಿ ಯುಸ್ಬಿ ಟೈಪ್ ಸಿ ಪೋರ್ಟ್ ಇದೆ ಯಾವುದು ಹೆಡ್ಫೋನ್ ಜಾಕ್ ಇಲ್ಲ ಮತ್ತು ಡೆಡಿಕೇಟೆಡ್ ಎಸ್ಡಿ ಕಾರ್ಡ್ ಸ್ಲಾಟ್ ಕೂಡ ನಮಗೆ ಸಿಗತಾ ಇಲ್ಲ. ಮತ್ತು ಒಂದು ಆಕ್ಷನ್ ಕೀಯನ್ನ ಸಹ ಇದರಲ್ಲಿ ಕೊಟ್ಟಿದ್ದಾರೆ.
ನೀವು ಕಸ್ಟಮೈಸ್ ಮಾಡ್ಕೊಬಹುದು ಆಯ್ತ ಬೇಕು ಅಂದ್ರೆ ಕ್ಯಾಮೆರಾ ಶಟರ್ ಬಟನ್ ರೀತಿಯಲ್ಲೂ ಕೂಡ ಯೂಸ್ ಮಾಡಬಹುದು ಸ್ಕ್ರೀನ್ ತೆಗೆಯೋದಕ್ಕೂ ಕೂಡ ನೀವು ಯೂಸ್ ಮಾಡಬಹುದು ಸೊ ಯೂಸ್ ಆಗುತ್ತೆ ಮತ್ತು ಆಪ್ಟಿಕ್ ಫೀಡ್ಬ್ಯಾಕ್ ಕೂಡ ಅಷ್ಟೇ ಆಯ್ತಾ ಸಕತ್ತಾಗಿದೆ ಲಿಟರಲಿ ವೈಬ್ರೇಷನ್ ಮೋಟಾರ್ ಇದೆ ಅಲ್ವಾ ನಾವು ಡಯಲ್ ಮಾಡ್ಬೇಕಾದ್ರೆ ವಾಲ್ಯೂಮ್ ಅಪ್ ಡೌನ್ ಮಾಡ್ಬೇಕಾದ್ರೆ ಆ ಫೀಲ್ ಆಕ್ಚುವಲ್ ಬಟನ್ ಅಥವಾ ಆಕ್ಚುವಲ್ ಬಟನ್ ಅಂತ ಅಲ್ಲ ಒಂದು ಫೀಲ್ ಏನೋ ಒಂತರ ಕೈಗೆ ಆ ವೈಬ್ರೇಶನ್ ಫೀಲ್ ಕೊಟ್ಟಾಗ ನನಗೆ ನಾರ್ಮಲ್ ಫೋನ್ ಗಳಿಗಿಂತ ಸ್ವಲ್ಪ ಚೆನ್ನಾಗಿದೆ ಅಂತ ಅನ್ನಿಸ್ತು ಈ ಪ್ರೈಸ್ ರೇಂಜ್ ಅಲ್ಲಿ ಇನ್ನು ಈ ಫೋನ್ನಲ್ಲಿ ಐಪಿ 64 ಡಸ್ಟ್ ಮತ್ತೆ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಅನ್ನ ಸಹ ಕೊಟ್ಟಿದ್ದಾರೆ ಮತ್ತು ಮೇಲ್ಗಡೆ ಐಆರ್ ಬ್ಲಾಸ್ಟರ್ ಸಹ ಇದೆ ಸದ್ಯಕ್ಕೆ ಸ್ಮಾರ್ಟ್ ಫೋನ್ ಎರಡು ಡಿಫರೆಂಟ್ ಕಲರ್ ವೇರಿಯಂಟ್ ಅಲ್ಲಿ ಲಾಂಚ್ ಆಗ್ತಾ ಇದೆ ನಿಮಗೆ ಇಷ್ಟ ಬಂದಿದ್ದು ಪರ್ಚೇಸ್ ಮಾಡಬಹುದು. ಸೋ ಓವರಾಲ್ ಡಿಸೈನ್ ಮತ್ತೆ ಬಿಲ್ಡ್ ಕ್ವಾಲಿಟಿ ಪ್ರೈಸ್ ರೇಂಜ್ಗೆ ಕ್ರೇಜಿ ಇಂಪ್ರೆಸಿವ್ ಅನ್ಬಿಲಿವಬಲ್ ಅಂತೀನಿ. ಇನ್ನು ಈ ಫೋನ್ನ ಡಿಸ್ಪ್ಲೇ ಬಗ್ಗೆ ಮಾತನಾಡಬೇಕು ಅಂದ್ರೆ ಈ ಫೋನಲ್ಲಿ 6.67 67 ಇಂಚಿನ 1.5k 5k ರೆಸಲ್ಯೂಷನ್ ಹೊಂದಿರುವಂತ ಅಮೂಲ್ಯ ಡಿಸ್ಪ್ಲೇ ಇದೆ. ಈ ಡಿಸ್ಪ್ಲೇ 10 ಬಿಟ್ ಡಿಸ್ಪ್ಲೇ ಒಂದು ಬಿಲಿಯನ್ ಕಲರ್ಸ್ ನ್ನ ಸಪೋರ್ಟ್ ಮಾಡುತ್ತೆ. 120ಹ ಇಂದು ಡೈನಮಿಕ್ ರಿಫ್ರೆಶ್ ರೇಟ್ ಸಹ ನಮಗೆ ಇದರಲ್ಲಿ ಸಿಗತಾ ಇದೆ ಮತ್ತು ಹೆವಿ ಬ್ರೈಟ್ ಆಗಿದೆ ಆಯ್ತಾ ಸೋ ಬಿಸಿಲಿಗೆ ಹೋದ್ರು ಸಹ ತುಂಬಾ ಬ್ರೈಟ್ ಆಗಿ ಕಾಣುತ್ತೆ 2400 ನಿಟ್ಸ್ ನ ಪೀಕ್ ಬ್ರೈಟ್ನೆಸ್ ಮತ್ತು ವೆಟ್ ಟಚ್ ಸಹ ಇದೆ ಕೈ ಒದ್ದಾಗಿದ್ರೂ ಸಹ ಈ ಫೋನ್ ಡಿಸ್ಪ್ಲೇನ ಯೂಸ್ ಮಾಡಬಹುದು. ಡಿಸ್ಪ್ಲೇ ಈ ಪ್ರೈಸ್ ರೇಂಜ್ಗೆ ಇಂಪ್ರೆಸಿವ್ ಚೆನ್ನಾಗಿದೆ ಆಯ್ತಾ ಬೆಳಗ್ಗೆ ತಕ್ಕ ರೀತಿಯಲ್ಲಿದೆ. ಇನ್ನು ಸ್ಟೋರೇಜ್ ವೇರಿಯೆಂಟ್ಗೆ ಬಂತು ಅಂದ್ರೆ ಸದ್ಯಕ್ಕೆ ಒಂದೇ ಒಂದು ವೇರಿಯೆಂಟ್ ಅಲ್ಲಿ ಲಾಂಚ್ ಆಗ್ತಾ ಇದೆ.
8 GB ರಾಮ್ 256 GB ಸ್ಟೋರೇಜ್ ಇದರಲ್ಲಿ ಎಕ್ಸ್ಟೆಂಡೆಡ್ ರಾಮ್ ಆಪ್ಷನ್ ಸಹ ಇದೆ ಅಪ್ ಟು 16 GB ತಂಕ ರಾಮ್ ಅನ್ನ ಎಕ್ಸ್ಪ್ಯಾಂಡ್ ಮಾಡಬಹುದು. ಇದರಲ್ಲಿ ಇರುವಂತ ರಾಮ್ ಟೈಪ್ ಬಂದ್ಬಿಟ್ಟು ಎಲ್ಪಿಡಿಆರ್ 5x rಾಮ್ ಯಾವುದೇ ಕಾಂಪ್ರಮೈಸ್ ಇಲ್ಲ ಮತ್ತು ಯುಎಫ್ಎಸ್ 4.0 ಜೀರೋ ಸ್ಟೋರೇಜ್ ನ್ನ ಕೊಟ್ಟಿದ್ದಾರೆ ಯಾವುದೇ ಕಾಂಪ್ರಮೈಸ್ ಆಗಿಲ್ಲ ಈ ಪ್ರೈಸ್ ರೇಂಜ್ಗೆ ಕ್ರೇಜಿ ಗುರು ಇಲ್ಲಿಯವರೆಗೆ ನಾನು ಹೇಳಿದಂತ ಎಲ್ಲ ಸ್ಪೆಸಿಫಿಕೇಶನ್ ಡಿಸೈನ್ ಬಿಲ್ಡ್ ಕ್ವಾಲಿಟಿ ಸೂಪರ್ ಡಿಸ್ಪ್ಲೇ ಚೆನ್ನಾಗಿದೆ ರಾಮ್ ಸ್ಟೋರೇಜ್ ಚೆನ್ನಾಗಿದೆ ಇನ್ನು ಪರ್ಫಾರ್ಮೆನ್ಸ್ ಇದು ಕೂಡ ಅಷ್ಟೇ ಈ ಪ್ರೈಸ್ ರೇಂಜ್ಗೆ ಒನ್ ಆಫ್ ದ ಮೋಸ್ಟ್ ಪವರ್ಫುಲ್ ಪ್ರೋಸೆಸರ್ ಆಗಿರುವಂತ ಡೈಮಂಡ್ ಸಿಟಿ 8350 ಪ್ರೊಸೆಸರ್ ಇದೆ ನಾವು ಒಂತದ್ದು ಬೆಂಚ್ ಮಾರ್ಕ್ ಅನ್ನ ಚೆಕ್ ಮಾಡಿದಂಗೆ ಹಳೆ ವರ್ಷನ್ ನಲ್ಲಿ ಅಪ್ ಟು 13 14 ಲಕ್ಷ ತಂಕನು ಕೂಡ ರೇಟಿಂಗ್ ಅನ್ನ ಕೊಡಬಲ್ಲಂತ ಸಾಮರ್ಥ್ಯ ನಮಗೆ ಈ ಫೋನ್ ಅಲ್ಲಿ ಇದೆ ಆಯ್ತಾ ಸೋ ಹೆವಿ ಪವರ್ಫುಲ್ ಆಗಿದೆ ಸೋ ತಲೆ ಕೆಡಿಸಿಕೊಳ್ಳೋ ಅವಶ್ಯಕತೆನೇ ಇಲ್ಲ ನಾವು ಈ ಬೆಂಚ್ ಮಾರ್ಕ್ ಅನ್ನ ಮಾಡೋ ಟೈಮ್ಲ್ಲಿ ಬ್ಯಾಟರಿ ಡ್ರೈನ್ ಮತ್ತು ಟೆಂಪರೇಚರ್ ವೇರಿಯೇಶನ್ ಎರಡನ್ನು ಕೂಡ ಚೆಕ್ ಮಾಡಿದ್ವು ಬ್ಯಾಟರಿ ಡ್ರೈನ್ಎಂಟರಿಂದ 10% ಆದ್ರೆ ಟೆಂಪರೇಚರ್ ವೇರಿಯೇಷನ್ ಮ್ಯಾಕ್ಸಿಮಮ್ 55 ಡಿಗ್ರಿ ಸೆಲ್ಸಿಯಸ್ ತಂಕ ಹೋಯ್ತು ಸ್ವಲ್ಪ ಬಿಸಿ ಫೀಲ್ ಆಗಬಹುದು ಇನ್ನು ಗೀಗ್ ಬೆಂಚ್ ಅನ್ನ ಕೂಡ ಟ್ರೈ ಮಾಡೋದು ಆ ಒಂದು ಸ್ಕೋರ್ನ್ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಒಟ್ಟನಲ್ಲಿ ಈ ಒಂದು ಪ್ರೊಸೆಸರ್ ಹೆವಿ ಪವರ್ಫುಲ್ ಆಗಿರುವಂತ ಪ್ರೊಸೆಸರ್ ಈ ಪ್ರೈಸ್ ರೇಂಜ್ ಗೆ ಮತ್ತು ಆಲ್ಮೋಸ್ಟ್ ಎಲ್ಲಾ ಗೇಮ್ ಅನ್ನ ಮತ್ತು ಎಲ್ಲಾ ಅಪ್ಲಿಕೇಶನ್ ಗಳನ್ನ ನೀವು ಆರಾಮಾಗಿ ಸ್ಮೂತ್ ಆಗಿ ರನ್ ಮಾಡಬಹುದು ನಾವು ಇದರಲ್ಲಿ ಗೇಮಿಂಗ್ ಟೆಸ್ಟ್ ನ್ನ ಸಹ ಮಾಡಿದ್ವು ಸೂಪರ್ ಆಗಿತ್ತು ಬಿಜಿಎಐ ನಲ್ಲಿ ಸ್ಮೂತ್ ಅಲ್ಲಿ ಎಕ್ಸ್ಟ್ರೀಮ್ ಗ್ರಾಫಿಕ್ ತಂಕ ಹೋಗುತ್ತೆ ಸೋ ಫುಲ್ ಸೂಪರ್ ಸ್ಮೂತ್ ಗೇಮ್ ಪ್ಲೇ ನಮಗೆ ಸಿಕ್ತು ಮ್ಯಾಕ್ಸಿಮಂ ಅಂತ ಅಂದ್ರೆ hಡಿಆರ್ ನಲ್ಲಿ ಅಪ್ ಟು ಅಲ್ಟ್ರಾ ಗ್ರಾಫಿಕ್ ತಂಕ ಹೋಗುತ್ತೆ ಇದ್ರಲ್ಲೂ ಕೂಡ ಪ್ಲೇಯಬಲ್ ಇದೆ ನೀವು ಆರಾಮಾಗಿ ಆಲ್ಮೋಸ್ಟ್ ಎಲ್ಲಾ ಗೇಮ್ನು ಕೂಡ ಒಂದು ಲೆವೆಲ್ಗೆ ಹೈ ಸೆಟ್ಟಿಂಗ್ ಅಲ್ಲೇ ಆಡ್ಕೊಬಹುದು. ಇನ್ನು ಕ್ಯಾಮೆರಾಗೆ ಬಂತು ಅಂದ್ರೆ ಈ ಫೋನ್ನ ಹಿಂದೆ ಎರಡು ಕ್ಯಾಮೆರಾ ಇದೆ.
ಮೇನ್ ಸೆನ್ಸಾರ್ ಬಂದ್ಬಿಟ್ಟು 50 MP F 1.88 ಅಪರ್ಚರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಮತ್ತೆ ಇನ್ನೊಂದು 8 ಮೆಗಾಪಿಕ್ಸೆಲ್ ಇಂದು ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಪ್ರೀವಿಯಸ್ ಜನರೇಶನ್ಗೆ ಕಂಪೇರ್ ಮಾಡ್ಕೊಂಡ್ರೆ ಕ್ಯಾಮೆರಾದಲ್ಲಿ ತುಂಬಾ ಇಂಪ್ರೂವ್ಮೆಂಟ್ಸ್ ಆಗಿದೆ. ನಂಗೆ ಅನಿಸಿದಂಗೆ ಇನ್ನು ಆಗ್ಬೇಕು ಆಯ್ತಾ ನಂಗೆ ಅನಿಸದಂಗೆ ಇನ್ನೊಂದು ಚೂರಿ ಒಂದು ಲೆವೆಲ್ಗೆ ಇನ್ನು ಸ್ವಲ್ಪ ಕ್ವಾಲಿಟಿ ಎಲ್ಲ ಆಡ್ ಮಾಡಿದ್ರೆ ನೆಕ್ಸ್ಟ್ ಯಾವ ದೊಡ್ಡ ದೊಡ್ಡ ಬ್ರಾಂಡ್ಗೂ ಕೂಡ ಕಡಿಮೆ ಇಲ್ಲದ ರೀತಿ ಲಾವ ಅಗ್ನಿ ಹೋಗಬಹುದು ನನಗೆ ಅನಿಸದಂಗೆ ಆಯ್ತಾ ಸೋ ಅವರು ಆಕ್ಚುಲಿ ಲಾವದವರು ಕಳೆದ ಕೆಲವು ವರ್ಷಗಳಲ್ಲಿ ಒನ್ ಆಫ್ ದ ಫಾಸ್ಟೆಸ್ಟ್ ಗ್ರೋಯಿಂಗ್ ಬ್ರಾಂಡ್ ಲಾವ ನಮ್ಮ ದೇಶದ ಬ್ರಾಂಡ್ ಖುಷಿಯಾಗುತ್ತೆ ಅಟ್ಲೀಸ್ಟ್ ಒಂದಾರ ನಮ್ಮ ದೇಶದ ಆಕ್ಚುವಲ್ ಟ್ರಸ್ಟೆಡ್ ಬ್ರಾಂಡ್ ಇದೆ ಅಂತ ಸೋ ಮಾಡಬೇಕು ನೆಕ್ಸ್ಟ್ ಇನ್ನೊಂದು ಸ್ವಲ್ಪ ಕ್ಯಾಮೆರಾ ಇದು ಮಾಡಿದ್ರೆ ಬೆಂಕಿ ಇರುತ್ತೆ ಒಟ್ಟನಲ್ಲಿ ಸ್ಯಾಂಪಲ್ ನಾನ ನಿಮಗೆ ತೋರಿಸ್ತಾ ಇದೀನಿ ಕಳೆದ ವರ್ಷಕ್ಕಿಂತ ಬೆಟರ್ ಇದೆ ಒಟ್ಟನಲ್ಲಿ ಆಯ್ತಾ ಇನ್ನು 8 ಮೆಗಾಪಿಕ್ಸೆಲ್ ಇಂದ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ವೈಡ್ ಆಗಿದೆ ಕ್ಲಾರಿಟಿ ಕೂಡ ಆಕ್ಚುಲಿ ಚೆನ್ನಾಗಿದೆ ಆ ಸ್ಯಾಂಪಲ್ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಫ್ರಂಟ್ ಕ್ಯಾಮೆರಾ ಬಂತು ಅಂದ್ರೆ 50ಎಪ ಸೆಲ್ಫಿ ಕ್ಯಾಮೆರಾ ಇದೆ ವಿತ್ಈಐಸ್ ಸೋ ಇದು ಒಂದು ಲೆವೆಲ್ಗೆ ವೈಡ್ ಆಗಿದೆ ಕ್ಲಾರಿಟಿ ಕೂಡ ಪರವಾಗಿಲ್ಲ ಅಂತ ಅನ್ನಿಸ್ತು ನನಗೆ ಪೋರ್ಟ್ರೇಟ್ಸ್ ಅಲ್ಲಿ ಸ್ವಲ್ಪ ಎಡ್ಜ್ ಡಿಟೆಕ್ಷನ್ ಎಲ್ಲ ಸ್ವಲ್ಪ ಕಷ್ಟ ಪಡ್ತಾ ಇದೆ ಅಂತ ಅನ್ನಿಸ್ತು ಅದು ಬಿಟ್ರೆ ಕ್ವಾಲಿಟಿ ಎಲ್ಲ ಡೇ ಲೈಟ್ ಲೋ ಲೈಟ್ ಅಲ್ಲೂ ಕೂಡ ಒಂದು ಲೆವೆಲ್ಗೆ ಚೆನ್ನಾಗೇನೆ ತೆಗಿತಾ ಇದೆ ಆಯ್ತಾ ಆ ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ಫ್ರಂಟ್ ಮತ್ತೆ ಬ್ಯಾಕ್ ಎರಡು ಸಹ 4k 60 fps ನಲ್ಲಿ ವಿಡಿಯೋ ರೆಕಾರ್ಡಿಂಗ್ ಅನ್ನ ಮಾಡುತ್ತೆ ಅದು ಕೂಡ ಒಂದು ಲೆವೆಲ್ಗೆ ಸ್ಟೇಬಲ್ ಆಗಿದೆ ರೇರ್ ಕ್ಯಾಮೆರಾದಲ್ಲಿ ಓಐಎಸ್ ಇರೋದ್ರಿಂದ ಸ್ಟೇಬಲ್ ಔಟ್ಪುಟ್ ಬರುತ್ತೆ ಅದನ್ನು ಕೂಡ ಸ್ಯಾಂಪಲ್ ನಿಮಗೆ ತೋರಿಸ್ತೇನೆ.
ಫ್ರಂಟ್ ಅಲ್ಲೂ ಕೂಡ 4k 60 ಕೊಟ್ಟಿರುವಂತದ್ದು ನನಗೆ ಇಷ್ಟ ಆಯ್ತು ಇನ್ನು ಕ್ಯಾಮೆರಾ ಫೀಚರ್ ನಮಗೆ ಇದರಲ್ಲಿ ನೈಟ್ ಮೋಡ್ ಸಿಗತಾ ಇದೆ ಫಿಲ್ಮ್ ಮೋಡ್ ಅಂತ ಇದೆ ಸ್ವಲ್ಪ ವೈಡ್ ಆಗುತ್ತೆ ಮತ್ತು ಏನೋ ಒಂದು ಫಿಲ್ಟರ್ ನ ಎಕ್ಸ್ಟ್ರಾ ಆಡ್ ಮಾಡುತ್ತೆ ಆಯ್ತಾ ಪೋರ್ಟ್ರೇಟ್ ಮೋಡ್ ಇದೆ ಅದರಲ್ಲಿ ನಿಮಗೆ ಬೊಕ್ಕೆ ಎಫೆಕ್ಟ್ ಎಲ್ಲ ಬರುತ್ತೆ ಇದು ಕೂಡ ಸ್ವಲ್ಪ ಇಂಪ್ರೂವ್ ಆಗ್ಬೇಕು ನನಗೆ ಅನಿಸದಂಗೆ ಬ್ಯೂಟಿ ಮೋಡ್ ಇದೆ ಮುಖಕ್ಕೆ ಮೇಕಪ್ ಮಾಡಿರೋ ರೀತಿ ಬರುತ್ತೆ ಇದು ಬಿಟ್ರೆ ನಿಮಗೆ ಸ್ಪೋರ್ಟ್ಸ್ ಮೋಡ್ ಸ್ಲೋ ಮೋಷನ್ ಇಂಟೆಲಿಜೆಂಟ್ ಸ್ಕ್ಯಾನಿಂಗ್ ಈ ರೀತಿ ಡಿಫರೆಂಟ್ ಡಿಫರೆಂಟ್ ಆಪ್ಷನ್ ಏನಿದೆ ಈವನ್ ಡ್ಯುಯಲ್ ವಿಡಿಯೋ ರೆಕಾರ್ಡಿಂಗ್ ಮತ್ತೆ ಡಾಕ್ಯುಮೆಂಟ್ ಸ್ಕ್ಯಾನ್ ಮಾಡುವಂತ ಫೀಚರ್ ಎಲ್ಲ ನಿಮಗೆ ಕ್ಯಾಮೆರಾ ಅಪ್ಲಿಕೇಶನ್ ಒಳಗೆ ಕೊಟ್ಟಿದ್ದಾರೆ ಯೂಸರ್ ಫ್ರೆಂಡ್ಲಿ ಇದೆ ಮತ್ತೆಗೂಗಲ್ ಲೆನ್ಸ್ ನ್ನ ಕೂಡ ಇದರೊಳಗೆನೆ ಕೊಟ್ಟಿದ್ದಾರೆ ಕ್ಯಾಮೆರಾ ಅಪ್ಲಿಕೇಶನ್ ತುಂಬಾ ಯೂಸರ್ ಫ್ರೆಂಡ್ಲಿ ಇದೆ. ಕೆಲವೊಂದು ಫಿಲ್ಟರ್ ಗಳನ್ನ ಕೂಡ ಕೊಟ್ಟಿದ್ದಾರೆ. ಇನ್ನು ಎಐ ಫೀಚರ್ ಗೆ ಬಂತು ಅಂದ್ರೆ ನಮಗೆ ಗ್ಯಾಲರಿಯಲ್ಲಿ ಕೆಲವೊಂದು ಎಐ ಎಡಿಟಿಂಗ್ ಫೀಚರ್ ಗಳು ಸಿಗ್ತದೆ. ಎಐ ಕಟ್ೌಟ್ ಫೀಚರ್ ಇದೆ ಮತ್ತು ಎಐ ಎಲಿಮಿನೇಷನ್ ಅಂತ. ಸೋ ಇದು ಎರೇಸರ್ ರೀತಿ ಕೆಲಸವನ್ನ ಮಾಡುತ್ತೆ ಮತ್ತು ಇಮೇಜ್ ಎಕ್ಸ್ಪಾನ್ಶನ್ ಫೀಚರ್ ಕೂಡ ನಮಗೆ ಸಿಗತಾ ಇದೆ ಒಟ್ಟನಲ್ಲಿ ಕ್ಯಾಮೆರಾ ಕಳೆದ ವರ್ಷಕ್ಕಿಂತ ಇಂಪ್ರೂವಮೆಂಟ್ಸ್ ಆಗಿದೆ ಅಂತೀನಿ ಆಯ್ತಾ ಇನ್ನು ಆಗಬೇಕು ನನಗೆ ಅನಿಸಿದಂಗೆ ಇನ್ನು ಸೆಕ್ಯೂರಿಟಿ ಬಗ್ಗೆ ಮಾತನಾಡಬೇಕು ಅಂದ್ರೆ ಆಪ್ಟಿಕಲ್ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆ ಮತ್ತು ಫೇಸ್ ಅನ್ಲಾಕ್ ಸಹ ಇದೆ ಎರಡು ಕೂಡ ತುಂಬಾ ಫಾಸ್ಟ್ ಆಗಿ ಕೆಲಸವನ್ನ ಮಾಡ್ತಾ ಇದೆ ಮತ್ತು ವೈಡ್ ವೈನ್ಎಲ್ ಸೆಕ್ಯೂರಿಟಿಯನ್ನ ಕೂಡ ಕೊಟ್ಟಿದ್ದಾರೆ ಇನ್ನು ಓಎಸ್ ಗೆ ಬಂತು ಅಂದ್ರೆ ಈ ಫೋನ್ನಲ್ಲಿ ಆಂಡ್ರಯಡ್ 15 ಕ್ಲೀನ್ ಸ್ಟಾಕ್ ಆಂಡ್ರಾಯ್ಡ್ ನಮಗೆ ಸಿಗತಾ ಇದೆ ಜೀರೋ ಬ್ಲೂಟ್ ವೇರ್ಸ್ ಯಾವುದೇ ಅನ್ವಾಂಟೆಡ್ ಅಪ್ಲಿಕೇಶನ್ ನಮಗೆ ಈ ಫೋನ್ಲ್ಲಿ ಸಿಗತಾ ಇಲ್ಲ ಮತ್ತು ಆಪ್ಟಿಕ್ಸ್ ಫೀಡ್ಬ್ಯಾಕ್ ಲೆವೆಲ್ಗೆ ಚೆನ್ನಾಗಿರೋದ ತುಂಬಾ ಸ್ಮೂತ್ ಮತ್ತೆ ಒಂದು ಫೀಲ್ನು ಕೂಡ ತುಂಬಾ ಚೆನ್ನಾಗಿ ಮಾಡುತ್ತೆ.
ಯಾವುದೇ ಲ್ಯಾಗ್ ಇಲ್ಲ ಹೆವಿ ಚೆನ್ನಾಗಿ ಆಪ್ಟಿಮೈಸ್ ಮಾಡಿದ್ದಾರೆ ಕೆಲವೊಂದು ಕಸ್ಟಮೈಸೇಷನ್ ಆಪ್ಷನ್ ಕೂಡ ನಮಗೆ ಸಿಗತಾ ಇದೆ ಮತ್ತೆ ಅವರು ಹೇಳೋ ಪ್ರಕಾರ ಈ ಫೋನ್ಗೆ ಮೂರು ವರ್ಷಗಳ ಓಎಸ್ ಅಪ್ಡೇಟ್ ಅಂದ್ರೆ ಆಂಡ್ರಾಯ್ಡ್ 16 17 18 ಇಷ್ಟು ಬರುತ್ತೆ ಮತ್ತೆ ನಾಲ್ಕು ವರ್ಷಗಳ ಸೆಕ್ಯೂರಿಟಿ ಪ್ಯಾಚ್ ಅನ್ನ ಕೊಡ್ತಾರಂತೆ ಆಕ್ಚುಲಿ ಇಂಡಿಯನ್ ಬ್ರಾಂಡ್ ಆಗಿ ಇಷ್ಟು ಕೊಡ್ತಿರುವಂತದ್ದು ನನಗೆ ತುಂಬಾ ಇಂಪ್ರೆಸ್ ಮಾಡ್ತು ಮೂರು ವರ್ಷ ಕೊಡ್ತಾ ಇದ್ದಾರೆ ಸೋ ಸೂಪರ್ ವಿಷಯ ಇನ್ನು ಎಐ ಫೀಚರ್ಗೆ ಬಂತು ಅಂದ್ರೆ ಲಾವಎಐ ಫೀಚರ್ ಗಳು ನಮಗೆ ಇದರಲ್ಲಿ ಸಿಗತಾ ಇದೆ ವಾಯುಎಐ ಅಂತ ಒಂದು ವರ್ಚುವಲ್ ಅಸಿಸ್ಟೆಂಟ್ ಅನ್ನ ಕೊಟ್ಟಿದ್ದಾರೆ ಆಯ್ತಾ ಸೋ ನೋಡ್ತಾ ಇದ್ದೀರಾ ಒಂದು ಡಾಗ್ ರೀತಿ ಅದು ವಿಡ್ಜಟ್ ಆಯ್ತಾ ನಿಮಗೆ ಹೋಮ್ ಸ್ಕ್ರೀನ್ ಅಲ್ಲಿ ಬೇಕಾದ್ರು ಸಿಗುತ್ತೆ ಬೇಡ ಅಂದ್ರೆ ರಿಮೂವ್ ಕೂಡ ಮಾಡ್ಕೊಬಹುದು ನೀವಾರ ಪ್ರಶ್ನೆ ಕೇಳಿದ್ರೆ ಅದಕ್ಕೆ ಉತ್ತರವನ್ನ ಅದು ಕೊಡುತ್ತೆ ಇದಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳ ಆಕ್ಸೆಸ್ ಸಹ ಇದೆ ನೀವು ಇಂತವರಿಗೆ ಟೆಕ್ಸ್ಟ್ ಮಾಡು ಅಂದ್ರೆ ಮಾಡುತ್ತೆ ಈ ಫೋನ್ ಬ್ರೈಟ್ನೆಸ್ ನ ಕಡಿಮೆ ಮಾಡು ಅಂದ್ರೆ ಮಾಡುತ್ತೆ ವಾಯ್ಸ್ ನ ಮುಖಾಂತರ ನೀವು ಬೇಕು ಅಂದ್ರೆ ಕೇಳಬಹುದು ಸೋ ಚೆನ್ನಾಗಿದೆ ಮತ್ತು ಎಐ ಏಜೆಂಟ್ ಗಳು ಹೆವಿ ಯೂಸ್ ಆಗುವಂತ ಫೀಚರ್ ಮ್ಯಾಥ್ ಟೀಚರ್ ಅಂತ ನೀವು ಗಣಿತದ ಪ್ರಾಬ್ಲಮ್ ಅನ್ನ ಫೋಟೋ ಕ್ಲಿಕ್ ಮಾಡಿ ಇದಕ್ಕೆ ಅಪ್ಲೋಡ್ ಮಾಡಿದ್ರೆ ಅದು ರೆಕಗ್ನೈಸ್ ಮಾಡಿ ಅದಕ್ಕೆ ಸೊಲ್ಯೂಷನ್ ಕೊಡುತ್ತೆ ಇಂಗ್ಲೀಷ್ ಟೀಚರ್ ಇಂಗ್ಲಿಷ್ ಬರಲ್ಲ ಅಂದ್ರೆ ನೋಡ್ರಪ್ಪ ಕಲಿಬಹುದು ಫೀಮೇಲ್ ಕಂಪಾನಿಯನ್ ನಿಮಗೆ ಗರ್ಲ್ ಫ್ರೆಂಡ್ ಇಲ್ಲ ಅಂತ ಅಂದ್ರೆ ಮೇಲ್ ಕಂಪಾನಿಯನ್ ಸಹ ಇದೆ ಮತ್ತು ಆರೋಸ್ಕೋಪ್ ಅಂದ್ರೆ ನಿಮ್ಮ ಭವಿಷ್ಯ ನಿಮ್ಮ ಏನಂತಾರೆ ಅದಕ್ಕೆ ರಾಶಿ ಭವಿಷ್ಯದ ಬಗ್ಗೆ ಕೂಡ ನೀವು ಇದರಲ್ಲಿ ತಿಳ್ಕೊಬಹುದು. ಎಐ ಟೆಕ್ಸ್ಟ್ ಅಸಿಸ್ಟೆಂಟ್ ಇದೆ.
ನೀವು ಪ್ಯಾರಾಗ್ರಾಫ್ ಏನಾದ್ರು ಕಾಪಿ ಮಾಡಿದ್ರೆ ಅದನ್ನ ರೀರೈಟ್ ಮಾಡಬಹುದು ಸ್ಪೆಲ್ಲಿಂಗ್ ಏನಾದರು ತಪ್ಪಿದ್ರೆ ಸರಿ ಮಾಡ್ಕೊಬಹುದು ಮತ್ತೆ ಟ್ರಾನ್ಸ್ಲೇಟ್ ಕೂಡ ಇಲ್ಲೇ ಮಾಡ್ಕೊಬಹುದು ಎಐ ಕಾಲ್ ರೆಕಾರ್ಡಿಂಗ್ ಆಪ್ಷನ್ ಇದೆ ಸೋ ಕಾಲ್ ರೆಕಾರ್ಡ್ ಮಾಡ್ಕೊಂಡು ಅದನ್ನ ಟೆಕ್ಸ್ಟ್ ಜನರೇಟ್ಮ ಡಿ ಸಮ್ಮರೈಸ್ ಅನ್ನ ಕೂಡ ಮಾಡುತ್ತೆ ಎಐ ಫೋಟೋ ಎಡಿಟರ್ ಇದು ನಮಗೆ ಗ್ಯಾಲರಿ ಒಳಗೂ ಕೂಡ ಸಿಗುತ್ತೆ ಈ ರೀತಿಎಐ ಏಜೆಂಟ್ ಗಳು ಈ ಒಂದು ಅಪ್ಲಿಕೇಶನ್ ಒಳಗೆ ಇದೆ ಇಂಟರೆಸ್ಟಿಂಗ್ ಫೀಚರ್ ಇದು ಬಿಟ್ರೆ ಸರ್ಕಲ್ ಸರ್ಚ್ ಕೂಡ ನಮಗೆ ಸಿಗತಾ ಇದೆ ಮತ್ತು ಗೂಗಲ್ ಜೆಮಿನೈ ಸಹ ನಮಗೆ ಈ ಫೋನ್ಲ್ಲಿ ಇದೆ. ಅವಶ್ಯಕತೆ ಇರುವಂತ ಫೀಚರ್ ಗಳನ್ನ ಕೊಟ್ಟಿದ್ದಾರೆ. ಇನ್ನು ಬ್ಯಾಟರಿಗೆ ಬಂತು ಅಂದ್ರೆ ಈ ಫೋನ್ಲ್ಲಿ 5000 mh ಕೆಪ್ಯಾಸಿಟಿ ಬ್ಯಾಟರಿ ಇದೆ ಸ್ಟ್ಯಾಂಡರ್ಡ್ ಮತ್ತು ಬಾಕ್ಸ್ ಒಳಗೆ 66 ವಾಟ್ ನ ಸೂಪರ್ ಫಾಸ್ಟ್ ಚಾರ್ಜರ್ ನ ಕೊಟ್ಟಿದ್ದಾರೆ. ಆ 0 ಟು 50% ಅಂಡರ್ 19 ಮಿನಿಟ್ ಅಲ್ಲಿ ಆಗುತ್ತೆ ಅಂದ್ರೆ 19 ನಿಮಿಷದಲ್ಲಿ 50% ಚಾರ್ಜ್ ಆಗುತ್ತಂತೆ. ಸೂಪರ್ ವಿಷಯ. ಇನ್ನು ಸ್ಪೀಕರ್ಗೆ ಬಂತು ಅಂತಅಂದ್ರೆ ಸ್ಟೀರಿಯೋ ಸ್ಪೀಕರ್ ಬಾಟಮ್ ಫೈರಿಂಗ್ ಮತ್ತೆ ಇನ್ನೊಂದು ಮೇಲ್ಗಡೆ ಸೆಕೆಂಡರಿ ಸ್ಪೀಕರ್. ಸೊ ಬಾಟಮ್ ಫೈರಿಂಗ್ ಸ್ವಲ್ಪ ಜೋರಾಗಿದೆ. ಮೇಲ್ಗಡೆ ಸ್ವಲ್ಪ ಕಡಿಮೆ ಇದೆ ಒಟ್ಟನಲ್ಲಿ ಸ್ಟೀರಿಯೋ ರೀತಿ ಕೆಲಸವನ್ನ ಮಾಡುತ್ತೆ. ಕ್ಲಾರಿಟಿ ಪರವಾಗಿಲ್ಲ ಚೆನ್ನಾಗಿದೆ ಒಂದು ಲೆವೆಲ್ಗೆ. ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ವೈಫೈ 6E ನಮಗೆ ಸಿಗತಾ ಇದೆ. ಮತ್ತು ಬ್ಲೂಟೂತ್ 5.4 ಅನ್ನ ಕೊಟ್ಟಿದ್ದಾರೆ. ಮತ್ತು 14 5G ಬ್ಯಾಂಡ್ ಗಳಿದೆ. ಕ್ಯಾರಿಯರ್ ಅಗ್ರಿಗೇಷನ್ ಎಲ್ಲಾ ಸಿಗ್ತಿದೆ ಮತ್ತು ಅವಶ್ಯಕತೆ ಇರುವಂತ ಎಲ್ಲಾ ಸೆನ್ಸಾರ್ಸ್ ನ ಕೊಟ್ಟಿದ್ದಾರೆ.


