Monday, September 29, 2025
HomeLatest Newsಡಿಜಿಟಲ್ ಇಂಡಿಯಾ ಹಿಂಜರಿಯುತ್ತಿದೆಯಾ?

ಡಿಜಿಟಲ್ ಇಂಡಿಯಾ ಹಿಂಜರಿಯುತ್ತಿದೆಯಾ?

ಸಾಗರದಾಳದ ಕೇಬಲ್ ಕಟ್: ಭಾರತದಲ್ಲಿ ಇಂಟರ್ನೆಟ್ ಬ್ಲಾಕ್‌ಔಟ್‌ಗೆ ಕಾರಣವಾದ ಮಹಾ ಅಚಾತುರ್ಯ! ಭಾರತದ ಪ್ರತಿಯೊಬ್ಬ ಪ್ರಜೆಯ ಕೈಗೆ ಬಿಸಿತಾಗುವ ಘಟನೆಯಾಗಿದೆ ಭಾರತದ ಇಂಟರ್ನೆಟ್ ಸ್ಲೋ ಆಗೋ ಬೆಳವಣಿಗೆಯಾಗಿದೆ ಕೆಂಪು ಸಮುದ್ರದ ಅಡಿಯಲ್ಲಿರೋ ಓಎಫ್ಸಿ ಕೇಬಲ್ ಇಂಟರ್ನೆಟ್ ಪೂರೈಕೆ ಮಾಡೋ ಆಪ್ಟಿಕಲ್ ಫೈಬರ್ ಕೇಬಲ್ ಕಟ್ ಆಗಿದೆ ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದ ಅದ್ಯಂತ ಒಂದಷ್ಟು ಜಾಗಗಳಲ್ಲಿ ಹಲವು ಕಡೆ ಇಂಟರ್ನೆಟ್ ಪೂರೈಕೆ ಸ್ಲೋ ಆಗುತ್ತೆ ವಿಡಿಯೋ ಕಾಲ್ ನಲ್ಲಿ ಲ್ಯಾಗ್ YouTube ನಲ್ಲಿ ಬಫರಿಂಗ್ ಆನ್ಲೈನ್ ಗೇಮ್ಸ್ ನಲ್ಲಿ ಡಿಲೇ ಆಗುತ್ತೆ ಅಂತ ಹೇಳಲಾಗ್ತಿದೆ ಎಲ್ಲಾ ಕಡೆ ಎಲ್ಲ ಕೆಲವೊಂದಷ್ಟು ಜಾಗಳ ಲಿ ಹಾಗಿದ್ರೆ ಏನಿದು ಇಂಟರ್ನೆಟ್ ಕೇಬಲ್ ಸಾಗರದ ಆಳದಲ್ಲಿ ಹಾಕಿರೋದು ಯಾಕೆ ಈಗ ಏನಾಗ್ತಿದೆ ಯಾರು ಈ ಕೇಬಲ್ನ ಕಟ್ ಮಾಡಿರಬಹುದು ಎಲ್ಲವನ್ನ ನೋಡೋಣ.

ಕೆಂಪು ಸಮುದ್ರದಲ್ಲಿ ಕೇಬಲ್ ಕಟ್ ಕಳೆದ ಶನಿವಾರ ಹಾಗೂ ಭಾನುವಾರದ ಮಧ್ಯದಲ್ಲಿ ಅಂದ್ರೆ ಸೆಪ್ಟೆಂಬರ್ ಆರು ಏಳರ ನಡುವೆ ಈ ಘಟನೆಯಾಗಿದೆ ಸೌದಿ ಅರೇಬಿಯಾದ zೆಡ ಬೆಳಿರೋ ಕೆಂಪು ಸಮುದ್ರದಲ್ಲಿ ಸಾಗರದಾಳದ ಆಪ್ಟಿಕಲ್ ಫೈಬರ್ ಕೇಬಲ್ ಡ್ಯಾಮೇಜ್ ಆಗಿದೆ ಜಾಗತಿಕ ಇಂಟರ್ನೆಟ್ ಸಂಪರ್ಕಕ್ಕೆ ದೊಡ್ಡ ವ್ಯತ್ಯಯ ಉಂಟಾಗಿದೆ ಅದರಲ್ಲೂ ವರದಿ ಪ್ರಕಾರ ಎಸ್ಎಸಿವಿ ಹಾಗೂಐ ಐಎಂಇವಿಇ ಅನ್ನೋ ಪ್ರಮುಖ ಕೇಬಲ್ಗಳು ಹಾನಿಗೊಳಗಾಗಿವೆ. ಇವು ಏಷಿಯಾ ಮಿಡಲ್ ಈಸ್ಟ್ ಮತ್ತು ಯುರೋಪ್ ನಡುವೆ ಡೇಟಾ ಸಾಗಾಣೆ ಮಾಡುವ ಮುಖ್ಯ ಹಾದಿಗಳು. ಇದರ ಫುಲ್ ಫಾರ್ಮ್ ಏನು ಸಿಮಿವಿ ಅಂದ್ರೆ ಸೌತ್ ಈಸ್ಟ್ ಏಷಿಯಾ ಮಿಡಲ್ ಈಸ್ಟ್ ವೆಸ್ಟರ್ನ್ ಯುರೋಪ್ ಫೋರ್ ಎಸ್ಎಂ4 ಅನ್ನೋ ಕೇಬಲ್ ನ ಟಾಟಾ ಕಂಪನಿ ಹ್ಯಾಂಡಲ್ ಮಾಡ್ತಾ ಇತ್ತು. ಅದೇ ರೀತಿ ಇಂಡಿಯಾ ಮಿಡಲ್ ಈಸ್ಟ್ ವೆಸ್ಟರ್ನ್ ಯುರೋಪ್ ಐಎಂಇಡಬ್ಲ್ ಅನ್ನೋ ಕೇಬಲ್ನ ಆಲ್ಕಟೆಲ್ ಲೋಸೆಂಟ್ ಅನ್ನೋ ಕಂಪನಿ ಆ ಒಕ್ಕೂಟ ನಿಭಾಯಿಸ್ತಾ ಇತ್ತು. ಸೋ ಈಗ ಇದೇ ಕೇಬಲ್ಗಳು ಡ್ಯಾಮೇಜ್ ಆಗಿವೆ. ಇದರ ಪರಿಣಾಮ ಭಾರತ, ಪಾಕಿಸ್ತಾನ ಮಿಡಲ್ ಈಸ್ಟ್ ನ ಹಲವು ಕಡೆ ಇಂಟರ್ನೆಟ್ ಸ್ವಲ್ಪ ಸ್ಲೋ ಆಗಿದೆ. ನೆಟ್ ಬ್ಲಾಕ್ಸ್ ಅನ್ನೋ ಜಾಗತಿಕ ಸೈಬರ್ ಸೆಕ್ಯೂರಿಟಿ ಸಂಸ್ಥೆ ಪ್ರಕಾರ ಭಾರತದ ಇಂಟರ್ನೆಟ್ ಟ್ರಾಫಿಕ್ 41% ಗೆ ಬಿದ್ದುಹೋಗಿತ್ತು. ಮತ್ತೆ ಈಗ ನಿಧಾನಕ್ಕೆ 90% ಗೆ ತರಲಾಗಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯತ್ಯಯ ಆಗೋ ಚಾನ್ಸಸ್ ಅಂತೂ ಇದ್ದೇ ಇದೆ. ಅದೇ ರೀತಿ ಪಾಕಿಸ್ತಾನ ಕುವೈತ್ ನಲ್ಲೂ ಕೂಡ ಇಂಟರ್ನೆಟ್ ಸಮಸ್ಯೆ ಆಗಿದೆ. ಮೈಕ್ರೋಸಾಫ್ಟ್ ನ ಅಜೂರ್ ಗೂಗಲ್ ನ ಹಾಗೂ Amazon ನ ದೊಡ್ಡ ದೊಡ್ಡ ಕ್ಲೌಡ್ ಸರ್ವಿಸ್ಗೂ ಕೂಡ ಡೇಟಾ ಟ್ರಾಫಿಕ್ ರೀರೂಟ್ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ವಿಡಿಯೋ ಕಾಲ್ಗಳಲ್ಲಿ ಲ್ಯಾಗ್ ಸ್ಟ್ರೀಮಿಂಗ್ ನಲ್ಲಿ ಬಫರ್ ಆನ್ಲೈನ್ ಗೇಮ್ಸ್ ನಲ್ಲಿ ಡಿಲೇ ಆಗೋದು ಎಲ್ಲ ಕಾಣಿಸ್ತಾ ಇದೆ. ಸದ್ಯಕ್ಕೆ ಈ ಕೇಬಲ್ ಗಳಿಗೆ ಹೇಗೆ ಹಾನಿ ಆಯ್ತು ಯಾರು ಡ್ಯಾಮೇಜ್ ಮಾಡಿದ್ದು ಅನ್ನೋದಕ್ಕೆ ಸ್ಪಷ್ಟ ಉತ್ತರ ಇಲ್ಲ. ಆದರೆ ಈ ಭಾಗದಲ್ಲಿ ಯಮೆನ್ನ ಹುತಿಗಳ ಉಪಟಳ ಇದೆ. ಹೀಗಾಗಿ ಇದು ಭಯೋತ್ಪಾದಕ ಕೃತ್ಯ ಕೂಡ ಆಗಿರಬಹುದು ಅನ್ನೋ ಅಂದಾಜಿದೆ. ಆದರೆ ಏನಿದು ಕೇಬಲ್ ಸಮುದ್ರ ಗರ್ಭದಲ್ಲಿ ಯಾಕೆ ಹಾಕಿರ್ತಾರೆ ಇದರ ಅರ್ಥ ಆಗಬೇಕು ಅಂದ್ರೆ ನಾವು ಆಪ್ಟಿಕಲ್ ಕೇಬಲ್ ಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನ ಪಡ್ಕೋಬೇಕು. ಏನಿದು ಆಪ್ಟಿಕಲ್ ಕೇಬಲ್ ಸ್ನೇಹಿತರೆ ಸದ್ಯ ನೀವು ಈ ವಿಡಿಯೋನ ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ನೋಡ್ತಾ ಇರಬಹುದು. ಟಿವಿಲ್ಲಿ ನೋಡ್ತಿರಬಹುದು, ಟ್ಯಾಬ್ ನಲ್ಲಿ ನೋಡ್ತಿರಬಹುದು. ಆದ್ರೆ ಈ ವಿಡಿಯೋನ ನಿಮಗೆ ತಲಪಿಸ್ತಿರೋದು ಆಪ್ಟಿಕಲ್ ಕೇಬಲ್ ಗಳು. ಇಂಟರ್ನೆಟ್ ನಲ್ಲಿರೋ ಯಾವುದೇ ಮಾಹಿತಿ ಕೂಡ ಡೇಟಾ ರೂಪದಲ್ಲಿ ಸರ್ವರ್ ನಲ್ಲಿ ಸಂಗ್ರಹ ಆಗಿರುತ್ತೆ. ಸರ್ವರ್ ಕೂಡ ಒಂದು ರೀತಿ ಕಂಪ್ಯೂಟರ್ ಅಂತ ಅನ್ಕೋಬಹುದು. ಡೇಟಾ ಸ್ಟೋರ್ ಮಾಡಿ ಇಡೋದು ಹಾಗೂ ಡಿಮ್ಯಾಂಡ್ ಗೆ ತಕ್ಕಂತೆ ಇದನ್ನ ಕೊಡೋದು ಸರ್ವರ್ನ ಕೆಲಸ.

ಸದ್ಯ ನೀವು ವಿಡಿಯೋ ಕೂಡ ಒಂದು ಡೇಟಾ ಆಡಿಯೋ ವಿಶುವಲ್ ಡೇಟಾ ನಾವು ವಿಡಿಯೋ ಅಪ್ಲೋಡ್ ಮಾಡಿದ ತಕ್ಷಣ ಈ ಡೇಟಾ YouTube ನ ಸರ್ವರ್ನಲ್ಲಿ ಸ್ಟೋರ್ ಆಗುತ್ತೆ ಆದರೆ ಈ ಸರ್ವರ್ ಇರೋದು ಎಲ್ಲಿ ಎಲ್ಲಿ ಬೇಕಾದ್ರೂ ಇಡಬಹುದು ಆದರೆ ಮೆಜಾರಿಟಿ ಅಮೆರಿಕನ್ ಕಂಪನಿಗಳದು ಅಮೆರಿಕದಲ್ಲಿ ಯೂರೋಪ್ನಲ್ಲಿ ಡೇಟಾ ಸೆಂಟರ್ ನಲ್ಲಿ ಇಟ್ಟಿರ್ತಾರೆ ಹೀಗಿರುವಾಗ ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ವಿಡಿಯೋ ಅಷ್ಟು ದೂರದಿಂದ ಓಡಿ ವಿಶ್ವದ ಇನ್ನೊಂದು ಬದಿಯಲ್ಲಿರೋ ನಿಮ್ಮ ಮೊಬೈಲ್ನ ತಲುಪಬೇಕು ಇದು ಹೇಗೆ ಸಾಧ್ಯ ಬಹಳ ಜನ ಅಂಕೊಳ್ಳಬಹುದು ದು ಸ್ಯಾಟಿಲೈಟ್ ಮೂಲಕ ಬರುತ್ತೆ ಅಂತ ಆದರೆ ಸ್ಯಾಟಿಲೈಟ್ ಕೂಡ ಭೂಮಿಯಿಂದ ನೂರಾರು ಕಿಲೋಮೀಟ ದೂರದಲ್ಲಿದೆ ಹೀಗಾಗಿ ಇದರಲ್ಲಿ ಕೆಲ ಕ್ಷಣಗಳ ವಿಳಂಬ ಉಂಟಾಗುತ್ತೆ ಇದಕ್ಕೆ ಪರಿಹಾರವಾಗಿ ಕಂಡುಹಿಡಿದಿರೋದೆ ಆಪ್ಟಿಕಲ್ ಫೈಬರ್ ಕೇಬಲ್ ಅಥವಾ ಓಎಫ್ಸಿ ಇಡೀ ಪ್ರಪಂಚದಲ್ಲಿ ಈ ಕೇಬಲ್ಗಳ ದೊಡ್ಡ ನೆಟ್ವರ್ಕ್ ಹಾಕಲಾಗಿದೆ ಈ ಕೇಬಲ್ಗಳಲ್ಲಿ ಲೈಟ್ ಸಿಗ್ನಲ್ಗಳ ಮೂಲಕ ಬೆಳಕಿನ ವೇಗದಲ್ಲಿ ಡೇಟಾ ನುಗ್ಗುತ್ತೆ ಸದ್ಯದ ಮಾಹಿತಿ ಪ್ರಕಾರ ಸುಮಾರು 15 ಲಕ್ಷ ಕಿಲೋಮೀಟರ್ ಉದ್ದದ ಆಪ್ಟಿಕಲ್ ಫೈಬರ್ ನೆಟ್ವರ್ಕ್ಗಳನ್ನ ಸಮುದ್ರದ ಒಳಗೆ ಓಷನ್ ಫ್ಲೋರ್ನಲ್ಲಿ ಇಡಲಾಗಿದೆ ಅಂದ್ರೆ ಭೂಮಿಯಿಂದ ಚಂದ್ರಲೋಕಕ್ಕೆ ಮೂರು ಸಲ ಹೋಗಿ ಬರುವಷ್ಟು ಉದ್ದದ ಕೇಬಲ್ ನೆಟ್ವರ್ಕ್ ಅನ್ನ ಹಾಕಲಾಗಿದೆ. ಈ ಮೂಲಕ ಆರು ಖಂಡಗಳನ್ನ ಒಂದಕ್ಕೊಂದು ಕನೆಕ್ಟ್ ಮಾಡಲಾಗಿದೆ. ಒಂದೊಂದು ಕೇಬಲ್ಗಳು ಸಾವಿರಾರು ಕಿಲೋಮೀಟ ಉದ್ದ ಇವೆ ಒಂದು ಸೆಕೆಂಡ್ಗೆ 2.89 ಲಕ್ಷ ಕಿಲೋಮೀಟರ್ ಸ್ಪೀಡ್ನಲ್ಲಿ ರಿಪೀಟ್ ಒಂದು ಸೆಕೆಂಡ್ಗೆ 2.89 89 ಲಕ್ಷ ಕಿಲೋಮೀಟ ಸ್ಪೀಡ್ನಲ್ಲಿ ಅಂದ್ರೆ ಆಲ್ಮೋಸ್ಟ್ ಬೆಳಕಿನ ವೇಗದಲ್ಲಿ ಡೇಟಾ ರವಾನೆ ಆಗುತ್ತೆ ಇಲ್ಲಿ ಬೆಳಕಿನ ರೂಪದಲ್ಲಿ.

ಭಾರತಕ್ಕೆ 17 ಕೇಬಲ್ ಸಂಪರ್ಕ. ಜಗತ್ತಲ್ಲಿ ಒಟ್ಟು ಈ ರೀತಿ 600ಕ್ಕೂ ಅಧಿಕ ಅಂಡರ್ ವಾಟರ್ ಕೇಬಲ್ ಗಳು ಆಕ್ಟಿವ್ ಆಗಿವೆ. ಪ್ರತಿಯೊಂದು ಕೇಬಲ್ ಲೈನ್ಗೂ ಅದರದೆ ಹೆಸರಿದೆ. ಅದೇ ರೀತಿ ಸದ್ಯ 17 ಕೇಬಲ್ಗಳು ಭಾರತವನ್ನ ಕೂಡ ಕನೆಕ್ಟ್ ಮಾಡ್ತಿವೆ. ನೀವಿಲ್ಲಿ ಮ್ಯಾಪ್ ನಲ್ಲಿ ನೋಡ್ತಾ ಇದ್ದೀರಿ ಮುಂಬೈ, ಕೇರಳದ ಕೊಚ್ಚಿ ಹಾಗೆ ಟ್ರಿವೆಂಡ್ರಮ ಅಥವಾ ತಿರುವನಂತಪುರಂ, ತಮಿಳುನಾಡಿನ ಟ್ಯುಟಿಟಿಕಾಯಿನ್ ಹಾಗೂ ಚೆನ್ನೈ, ಆಂಧ್ರಪ್ರದೇಶದ ಮಚಲಿಪಟ್ಟನಂ, ಪಶ್ಚಿಮ ಬಂಗಾಳದ ದಿಗ್ಗ ಹೀಗೆ ಭಾರತದ ಒಟ್ಟು ಏಳು ಜಾಗಗಳಲ್ಲಿ 17 ಕೇಬಲ್ಗಳ ಲ್ಯಾಂಡಿಂಗ್ ಸ್ಟೇಷನ್ ಗಳಿವೆ. ಆದರೆ ಅತಿ ಹೆಚ್ಚು ಕನೆಕ್ಷನ್ ಇರೋದು ಡೇಟಾ ರವಾನೆ ಆಗ್ತಿರೋದು ಮುಂಬೈ ಮತ್ತು ಚೆನ್ನೈ ಮೂಲಕ. ಇದರಲ್ಲಿ ಮುಂಬೈನ ಕನೆಕ್ಟ್ ಮಾಡ್ತಿರೋ ನೀಲಿ ಬಣ್ಣದ ಎರಡು ಕೇಬಲ್ ಕಾಣಿಸ್ತಾ ಇದಾವಲ್ಲ ಸಿಮವಿ4 ಮತ್ತು ಐಎಂಇಡಬಲ್ಇ ಆವಾಗಲೇ ಎಕ್ಸ್ಪ್ಲೈನ್ ಮಾಡಿದಲ್ಲ ಫುಲ್ ಫಾರ್ಮ್ ಪಾಕಿಸ್ತಾನದ ಕರಾಚಿಯಿಂದ ಮುಂಬೈಗೆ ಕನೆಕ್ಟ್ ಆಗಿವೆ. ಈ ಕೇಬಲ್ ಸದ್ಯ ಡ್ಯಾಮೇಜ್ ಆಗಿದೆ ಅಂತ ರಿಪೋರ್ಟ್ಸ್ ಬರ್ತಾ ಇದ್ದಾವೆ. ಸದ್ಯ ಇದರಲ್ಲಿ ಸೇಮಿ ವೇವ್ ಫೋರ್ ಈಗ ಆಲ್ರೆಡಿ ಹೇಳಿದ ಹಾಗೆ ಭಾರತಕ್ಕೆ ಆಗ್ನೆಯ ಏಷ್ಯಾ ಮಿಡಲ್ ಈಸ್ಟರ್ನ್ ರಾಷ್ಟ್ರಗಳು ಮತ್ತು ಪಶ್ಚಿಮ ಯುರೋಪ್ನ ಇಂಟರ್ನೆಟ್ ಸಂಪರ್ಕವನ್ನ ಕೊಡುತ್ತೆ. ಬರೋಬರಿ 18.8000 km ಉದ್ದ ಇದೆ. ಪ್ರತಿ ಸೆಕೆಂಡ್ಗೆ 1.28 ಟೆರಾಬೈಟ್ ಗಿಂತ ವೇಗವಾಗಿ ಡೇಟಾವನ್ನ ಪೂರೈಕೆ ಮಾಡುತ್ತೆ. ಒಂದು ಟೆರಾಬೈಟ್ ಅಂದ್ರೆ 1000 gಿಗಾಬಟ್ GB ಅದೇ ರೀತಿ ಐimಡಬಲ್ 12000 km ಉದ್ದ ಇದೆ ಕೇಬಲ್ ಇದು. ಇದು ಕೂಡ ಸೆಕೆಂಡ್ ಗೆ 3.84 ಟೆರಾಬೈಟ್ ವೇಗದಲ್ಲಿ ಇಂಟರ್ನೆಟ್ ಕೊಡುತ್ತೆ. ಕೆಲವೊಮ್ಮೆ ಸೆಕೆಂಡ್ ಗೆ 5.6 ಟೆರಾಬೈಟ್ ವರೆಗೂ ಡೇಟಾ ಟ್ರಾನ್ಸ್ಫರ್ ಮಾಡೋ ಸ್ಪೀಡ್ ಅನ್ನ ಇದು ಹೊಂದಿದೆ. ಸೋ ಇಂತ ಮಹತ್ವದ ಕೇಬಲ್ ಡ್ಯಾಮೇಜ್ ಆಗಿರೋದ್ರಿಂದ ಈಗ ಭಾರತಕ್ಕೆ ಲಾಂಗ್ ರೂಟ್ನಲ್ಲಿ ಡೇಟಾ ಪೂರೈಕೆ ಮಾಡಬೇಕು ಅಂದ್ರೆ ಪ್ಯಾಸಿಫಿಕ್ ಸಾಗರದ ಮೂಲಕ ಸಾಗೋ ಕೇಬಲ್ ಗಳಲ್ಲಿ ಡೇಟಾನ ರೀರೂಟ್ ಮಾಡಬೇಕಾಗಿದೆ.

ಶತ್ರುಗಳಿಗೆ ಟಾರ್ಗೆಟ್. ಈ ಕೇಬಲ್ ಗಳು ಸದ್ಯ ಜನರ ಜೀವನಾಡಿ. ಜೊತೆಗೆ ಒಂದು ದೇಶ ಇನ್ನೊಂದು ದೇಶಕ್ಕೆ ಕಳಿಸೋ ಗೌಪ್ಯ ಮಾಹಿತಿ ಕೂಡ ಅಂಡರ್ ವಾಟರ್ ಕೇಬಲ್ ಗಳಿಂದ ಪಾಸ್ ಆಗುತ್ತೆ. ಹೀಗಾಗಿ ಇದು ಸ್ಟ್ರಾಟಜಿಕಲಿ ತುಂಬಾ ಇಂಪಾರ್ಟೆಂಟ್. 2023 ರಲ್ಲೂ ಕೂಡ ಕೆಂಪು ಸಮುದ್ರದಲ್ಲಿ ಹೂತಿಗಳಿಂದ ಈ ಕೇಬಲ್ ಗಳು ಡ್ಯಾಮೇಜ್ ಆಗಿ ಏಷ್ಯಾ, ಯೂರೋಪ್ ಹಾಗೂ ಮಿಡಲ್ ಈಸ್ಟ್ ನಲ್ಲಿ ನೆಟ್ವರ್ಕ್ ವ್ಯತ್ಯ ಉಂಟಾಗಿತ್ತು. ಆಗ ಕೂಡ ನೆಟ್ವರ್ಕ್ ಪ್ರೊವೈಡರ್ ಗಳು ಇಂಟರ್ನೆಟ್ ಟ್ರಾಫಿಕ್ ಅನ್ನ ರೀರೂಟ್ ಮಾಡಬೇಕಾಗಿತ್ತು. ಹೀಗಾಗಿ ಈಗಲೂ ಕೂಡ ಹಾಗೆ ಆಗಿರಬಹುದು ಅನ್ನೋ ಅನುಮಾನ ವ್ಯಕ್ತಪಡಿಸಲಾಗ್ತಾ ಇದೆ. ರಷ್ಯಾ ಯುಕ್ರೇನ್ ಸಂಘರ್ಷ ಶುರುವಾದಾಗ 2022 ರಲ್ಲಿ ಬಾಲ್ಟಿಕ್ ಸಮುದ್ರದ ನಾರ್ತ್ ಸ್ಟ್ರೀಮ್ ಪೈಪ್ಲೈನ್ ಡ್ಯಾಮೇಜ್ ಆದ ವಿಚಾರ ನೀವು ಕೇಳೆ ಇದ್ದೀರಿ. ಈ ಪೈಪ್ಲೈನ್ ಡ್ಯಾಮೇಜ್ ಆಗೋಕ್ಕು ಮುಂಚೆ ರಷ್ಯಾಗೆ ಕನೆಕ್ಷನ್ ಕೊಡೋ ಕೆಲ ಆಪ್ಟಿಕಲ್ ಫೈಬರ್ ಗಳನ್ನ ಯುಕ್ರೇನ್ ಡ್ಯಾಮೇಜ್ ಮಾಡಿತ್ತು ಅನ್ನೋ ಆರೋಪ ಇದೆ. ತೈವಾನ್ ಅನ್ನ ಜಗತ್ತಿನಿಂದ ಅದರಲ್ಲೂ ಅಮೆರಿಕ ಸೇರಿದಂತೆ ವೆಸ್ಟರ್ನ್ ಕಂಟ್ರೀಸ್ ಇಂದ ಡಿಸ್ಕನೆಕ್ಟ್ ಮಾಡಬೇಕು ಅಂತ ಚೀನಾ ಅಲ್ಲಿನ ಫೈಬರ್ ಗಳ ಮೇಲು ಕಂಡಿಟ್ಟಿದೆ ಅನ್ನೋ ಆರೋಪನು ಇದೆ. ಕಳೆದ ವರ್ಷ ಮೇನ ನಲ್ಲಿ ಅಮೆರಿಕಗೂಗಲ್ ಹಾಗೂ ಮೆಟಾ ಸಂಸ್ಥೆಗಳಿಗೆ ಚೀನಾದ ರಿಪೇರಿ ಹಡಗುಗಳು ಅಂಡರ್ ಸೀ ಕೇಬಲ್ ಗಳನ್ನ ಹಾಳು ಮಾಡೋ ಚಾನ್ಸ್ ಇದೆ ನೋಡ್ಕೊಳ್ಳಿ ಅಂತ ಹೇಳಿ ವಾರ್ನಿಂಗ್ ಕೊಟ್ಟಿತ್ತು. ಹೀಗಾಗಿನೇ ಈ ಆಪ್ಟಿಕಲ್ ಫೈಬರ್ ಗಳಿಗೆ ಪ್ರೊಟೆಕ್ಷನ್ ಕೊಡು ಅಗತ್ಯ ಇದೆ. ನರನಾಡಿಗಳಿದು ಜಗತ್ತಿದ್ದು. ಈಗ ಆಲ್ರೆಡಿ ಯುರೋಪಿಯನ್ ಫೈಬರ್ ಇನ್ಫ್ರಾಗೆ ನ್ಯಾಟೋ ಪಡೆಗಳು ಪ್ರೊಟೆಕ್ಷನ್ ಕೊಡ್ತಿವೆ ಸರ್ವೆಲೆನ್ಸ್ ಮಾಡ್ತಿವೆ. ಅಮೆರಿಕದ ಫೈನಾನ್ಸಿಯಲ್ ಹಾಗೂ ಮಿಲಿಟರಿ ಕಮ್ಯಾಂಡ್ ಸಿಸ್ಟಮ್ ಗಳು ಜಾಗತಿಕ ಸಬ್ಮರಿನ್ ಕೇಬಲ್ಗಳ ಮೇಲೆ ಡಿಪೆಂಡ್ ಆಗಿವೆ. ಹೀಗೆ ಸಬ್ಮರಿನ್ ಕೇಬಲ್ ನೆಟ್ವರ್ಕ್ ಆಧುನಿಕ ಜಿಯೋಪಾಲಿಟಿಕ್ಸ್ ನ ಅಸ್ತ್ರ ಆಗಿದೆ. ಸ್ಪೇಸ್ ರೇಸ್ ತರ ಅಂಡರ್ ವಾಟರ್ ಕೇಬಲ್ ರೇಸ್ ಶುರು ಆಗ್ತಾ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments