Monday, December 8, 2025
HomeTech Tips and Tricksರೂಪಾಯಿ–ಡಾಲರ್ ಸಮನಾದರೆ ದೇಶಕ್ಕೆ ಏನು ಪರಿಣಾಮ?

ರೂಪಾಯಿ–ಡಾಲರ್ ಸಮನಾದರೆ ದೇಶಕ್ಕೆ ಏನು ಪರಿಣಾಮ?

ನಿಮಗೆ ಗೊತ್ತಾ 1947 ರಲ್ಲಿ ನಮ್ಮ ಭಾರತದ ಒಂದು ರೂಪಾಯಿಯ ಮೌಲ್ಯವು ಅಮೆರಿಕದ ಒಂದು ಡಾಲರ್ಗೆ ಸಮಾನವಾಗಿತ್ತು ಆದರೆ ಸಮಯ ಕಳೆದಂತೆ ಈ ಪರಿಸ್ಥಿತಿ ಬದಲಾಯಿತು 1966 ರಲ್ಲಿ ಒಂದು ಡಾಲರ್ 4.67 67 ರೂಪಾಯಿಗೆ ಸಮನಾದರೆ ಇಂದು ಒಂದು ಡಾಲರ್ ಪಡೆಯಲು ನಾವು ಸುಮಾರು 87 ರೂಪಾಯಿ ಕೊಡಬೇಕಾಗಿದೆ ಹಾಗಾದರೆ ಈ ದೊಡ್ಡ ಬದಲಾವಣೆ ಯಾಕಾಯಿತು ರೂಪಾಯಿ ಮೌಲ್ಯ ಕುಸಿಯಲು ಕಾರಣ ಏನು ಇದು ನಿಜಕ್ಕೂ ಬ್ರಿಟಿಷರ ಆಟವೋ ಅಥವಾ ಬೇರೆಏನಾದರೂ ಇದೆಯಾ ಒಂದು ರೂಪಾಯಿ ಒಂದು ಡಾಲರ್ ಆದರೆ ಏನಾಗುತ್ತೆಂದು ಕಲ್ಪನೆ ಮಾಡಿ ನೋಡಿ ಭಾರತದ ಪ್ರತಿಯೊಬ್ಬ ಬಡವನು ರಾತ್ರೋರಾತ್ರಿ ಶ್ರೀಮಂತನಾಗಿ ಬಿಡುತ್ತಾನೆ ಉದಾಹರಣೆಗೆ ಇಂದು 20ಸಾವ ರೂಪಾಯಿ ಸಂಪಾದಿಸುವವರ ಸಂಬಳ 16 ಲಕ್ಷ ರೂಪಾಯಿ ಆಗಿಬಿಡುತ್ತದೆ ಲಕ್ಷಾಂತರ ಹಣ ಗಳಿಸುವವರು ಕೋಟ್ಯಾಂತರ ರೂಪಾಯಿಗಳಲ್ಲಿ ಆಟವಾಡುವರು ಅಷ್ಟೇ ಅಲ್ಲ ಇಂದು ಪ್ರತಿ ಲೀಟರ್ಗೆ ರೂಪಾಯಿ 102 ಇರುವ ಪೆಟ್ರೋಲ್ ಬೆಲೆ ಕೇವಲ 50 ರೂಪಾಯಿ ಆಗಿಬಿಡುತ್ತೆ ಇದು ನಿಜಕ್ಕೂ ಒಂದು ಕನಸಿನ ಲೋಕವೇ ಸರಿ ಸರ್ಕಾರ ಯಾಕೆ ಒಂದು ಡಾಲರನ್ನ ಒಂದು ರೂಪಾಯಿ ಮಾಡುತ್ತಿಲ್ಲ ನೋಟು ಮುದುರಿಸುವ ಅಧಿಕಾರ ಸರ್ಕಾರದ ಕೈಯಲ್ಲಿರುವಾಗ ಸರ್ಕಾರ ಯಾಕೆ ಒಂದು ರೂಪಾಯಿ ಅಂದರೆ ಒಂದು ಡಾಲರ್ ಗೆ ಸಮಾನ ಮಾಡುತ್ತಿಲ್ಲ ತಜ್ಞರ ಪ್ರಕಾರ ಕರೆನ್ಸಿಯ ಮೌಲ್ಯ ದುರ್ಬಲವಾಗಿಯೇ ಇರುವುದು.

ಭಾರತಕ್ಕೆ ಹೆಚ್ಚು ಲಾಭಕಾರಿ ಕರೆನ್ಸಿ ಬಲವಾದರೆ ದೇಶ ಬಲವಾದಂತೆ ಅನಿಸುವುದು ಸತ್ಯ ಆದರೆ ಅರ್ಥಶಾಸ್ತ್ರದಲ್ಲಿ ಈ ವಿಷಯ ಅಷ್ಟು ಸರಳವಲ್ಲ ಇದು ಒಂದು ವಿಚಿತ್ರವಾದ ಪ್ಯಾರಡಾಕ್ಸ್ ಆಗಿದೆ ಹೌದು ದುರ್ಬಲ ಕರೆನ್ಸಿಯಿಂದ ನಮ್ಮ ರಫ್ತುಗಳು ಹೆಚ್ಚಾಗುತ್ತವೆ ಬೇರೆ ದೇಶಗಳಿಗೆ ಭಾರತದ ಉತ್ಪನ್ನಗಳು ಅಗ್ಗವಾಗಿ ಸಿಗುವುದರಿಂದ ಅವುಗಳಿಗೆ ಬೇಡಿಕೆ ಹೆಚ್ಚುತ್ತದೆ ಇದರಿಂದ ನಮ್ಮ ದೇಶಕ್ಕೆ ವಿದೇಶಿ ಕರೆನ್ಸಿ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತದೆ ಉದ್ಯೋಗ ಸೃಷ್ಟಿಯಾಗುತ್ತದೆ ಜೊತೆಗೆ ಆರ್ಥಿಕತೆ ಬಲಗೊಳ್ಳುತ್ತದೆ ಆದರೆ ಇದರ ಮತ್ತೊಂದು ಮುಖವೆಂದರೆ ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳು ಉದಾಹರಣೆಗೆ ಕಚ್ಚತೈಲಂ ಎಲೆಕ್ಟ್ರಾನಿಕ್ ಉಪಕರಣಗಳು ದುಬಾರಿಯಾಗುತ್ತವೆ ಸ್ನೇಹಿತರೆ ಆರ್ಥಿಕತೆಯ ಅಚ್ಚರ್ಯ ರಹಸ್ಯವನ್ನ ನೋಡ್ತಾ ಹೋದರೆ ನಮ್ಮ ರೂಪಾಯಿ ಮೌಲ್ಯದ ಕುಸಿತಕ್ಕೆ ನಿಜವಾದ ಹೊಣೆಗಾರರು ನಮ್ಮದೇ ಸರ್ಕಾರ ಹಾಗೂ ಅದರ ಆರ್ಥಿಕ ನೀತಿಗಳು ಒಂದು ದೇಶದ ಕರೆನ್ಸಿಯ ಮೌಲ್ಯವು ಎರಡು ಮುಖ್ಯ ಪದ್ಧತಿಗಳ ಮೇಲೆ ನಿರ್ಧಾರವಾಗುತ್ತದೆ ಮೊದಲನೆದಾಗಿ ಫಿಕ್ಸಡ್ ಎಕ್ಸ್ಚೇಂಜ್ ರೇಟ್ ಸಿಸ್ಟಮ್ ಇಲ್ಲಿ ಸರ್ಕಾರವೇ ಕರೆನ್ಸಿಯ ಮೌಲ್ಯವನ್ನ ನಿಗದಿ ಪಡಿಸುತ್ತದೆ ಎರಡನೆಯದು ಫ್ಲೆಕ್ಸಿಬಲ್ ಎಕ್ಸ್ಚೇಂಜ್ ರೇಟ್ ಸಿಸ್ಟಮ್ ಇಲ್ಲಿ ಮಾರುಕಟ್ಟೆಯಲ್ಲಿನ ಬೇಡಿಕೆ ಹಾಗೂ ಪೂರೈಕೆಯ ಆಧಾರದ ಮೇಲೆ ಕರೆನ್ಸಿಯ ಮೌಲ್ಯ ಏರಳಿತ ಕಾಣುತ್ತದೆ 1947 7 ರಿಂದ 1966ರವರೆಗೆ ಭಾರತವುಒ ಡಾಲರ್ ಅಂದರೆ 4.76 ರೂಪಾಯಿ ಎಂಬ ಮೌಲ್ಯವನ್ನ ಒಳಸಿಕೊಂಡಿತ್ತು ಆದರೆ 1966 ರಲ್ಲಿ ಭಾರತ ಏಕಾಏಕಿ ಕರೆನ್ಸಿಯ ಮೌಲ್ಯವನ್ನ 57 ಶೇಕಡದಷ್ಟು ಇಳಿಸಿ ಒಂದು ಡಾಲರ್ ಅಂದ್ರೆ 7.50 ರೂಪಾಯಿಗೆ ತಂದಿಟ್ಟಿತು.

ಇದಕ್ಕೆ ಪ್ರಮುಖ ಕಾರಣಗಳು ಆರ್ಥಿಕ ಬಿಕ್ಕಟ್ಟು ವಿದೇಶಿ ಸಾಲಗಳು ಹೆಚ್ಚಾಗಿದ್ದು ಹಾಗೂ ಆಗಿನ ಸರ್ಕಾರದ ಕೆಲವು ಆರ್ಥಿಕ ನೀತಿಗಳು ಸ್ನೇಹಿತರೆ ಆರ್ಥಿಕತೆಯನ್ನ ಸುಧಾರಿಸಲು 1993 ರಲ್ಲಿ ಭಾರತವು ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳುತ್ತೆ ಅದು ಫ್ಲೆಕ್ಸಿಬಲ್ ಎಕ್ಸ್ಚೇಂಜ್ ರೇಟ್ ಸಿಸ್ಟಮ ಅನ್ನ ಅಳವಡಿಸಿಕೊಂಡಿತ್ತು ಅಂದರೆ ಅಂದಿನಿಂದ ರೂಪಾಯಿಯ ಮೌಲ್ಯ ಮಾರುಕಟ್ಟೆಯ ಬೇಡಿಕೆ ಪೂರೈಕೆಯ ಮೇಲೆ ಅವಲಂಬಿತವಾಗಿದೆ ಒಂದು ರೂಪಾಯಿ ಅಂದ್ರೆ ಒಂದು ಡಾಲರ್ ಅಂತ ಕನಸು ಕಾಣುವುದು ಸುಲಭ ಆದರೆ ವಾಸ್ತವವಾಗಿ ನಮ್ಮ ಆರ್ಥಿಕ ಸ್ಥಿತಿ ವಿದೇಶಿ ವೈವಾಟುಂ ಜಾಗತಿಕ ಮಾರುಕಟ್ಟೆ ಇವೆಲ್ಲವೂ ರೂಪಾಯಿಯ ಮೌಲ್ಯವನ್ನ ನಿರ್ಧರಿಸುತ್ತದೆ ಆದ್ದರಿಂದ ಬಲವಾದ ದೇಶ ಎಂದರೆ ಕೇವಲ ಬಲವಾದ ಕರೆನ್ಸಿ ಇರುವ ದೇಶ ಎಂದಲ್ಲ ಅದೇ ರೀತಿ ದುರ್ಬಲ ಕರೆನ್ಸಿ ಎಂದರೆ ದುರ್ಬಲ ದೇಶ ಅಂತ ಅರ್ಥವಲ್ಲ ಇದರ ಹಿಂದಿರುವ ಆರ್ಥಿಕ ರಹಸ್ಯಗಳು ತುಂಬಾನೇ ಆಳವಾಗಿವೆ ಸ್ನೇಹಿತರೆ ಕರೆನ್ಸಿ ಅಂದರೆ ಬೇರೆಏನು ಅಲ್ಲ ಅದು ಒಂದು ಆರ್ಥಿಕ ಸಾಧನ ಪ್ರತಿಯೊಂದು ದೇಶದ ಕೇಂದ್ರೀಯ ಬ್ಯಾಂಕ್ ಅದನ್ನ ಬಳಸುತ್ತದೆ ನಮ್ಮ ಭಾರತದಲ್ಲಿ ಅದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕರೆನ್ಸಿಯು ದೇಶದ ಆರ್ಥಿಕತೆಯಲ್ಲಿ ವಿನಿಮಯ ಮಾಧ್ಯಮವಾಗಿ ಮೌಲ್ಯದ ಅಳತೆಗೋಲಾಗಿ ಹಾಗೂ ಸಂಪತ್ತನ್ನ ಶೇಖರಿಸುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ ಇದು ದೇಶದ ಆರ್ಥಿಕ ಸ್ಥಿರತೆಯನ್ನ ನಿರ್ಧರಿಸುವ ಪ್ರಮುಖ ಅಂಶವಾಗಿದೆ ಭಾರತಕ್ಕೆ ಸ್ವತಂತ್ರ್ಯ ಸಿಕ್ಕ ಮೇಲೆ ದೇಶದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು ಆರಂಭವಾದವು ಆದರೆ 1962ರ ಇಂಡೋ ಚೀನಾ ಯುದ್ಧ ಹಾಗೂ 1965ರ ಇಂಡೋಪಾಕ್ ಯುದ್ಧದಂತಹ ಘಟನೆಗಳು ನಮ್ಮ ಆರ್ಥಿಕತೆಗೆ ದೊಡ್ಡ ಹೊಡತ ನೀಡಿದವು.

ದೇಶದ ಆರ್ಥಿಕ ಪರಿಸ್ಥಿತಿ ತೀರವಾಗಿ ಹದಗಿಟ್ಟಿತು. ಇದರಿಂದಾಗಿ ಸಾಲಗಳನ್ನ ತೀರಿಸಲು ನಮ್ಮ ಸರ್ಕಾರಕ್ಕೆ ವಿದೇಶಗಳಿಂದ ಹಣ ಪಡೆಯುವುದು ಅನಿವಾರ್ಯವಾಯಿತು. ಆದರೆ ಆ ಸಾಲವನ್ನ ಹಿಂದಿರುಗಿಸಲು ನಮ್ಮ ಬಳಿ ಸಾಕಷ್ಟು ಹಣ ಇರಲಿಲ್ಲ. ಈ ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿತು ರೂಪಾಯಿಯನ್ನ ಡಾಲರ್ ಇದ್ದರು ಕಡಿಮೆ ಮೌಲ್ಯಕ್ಕೆ ಇಳಿಸುವುದು ಒಂದು ಡಾಲರ್ ಅಂದ್ರೆ 4.76 76 ರೂಪಾಯ ಆಗಿದ್ದ ಮೌಲ್ಯವನ್ನ ಒಂದು ಡಾಲರ್ ಅಂದ್ರೆಏವರ ರೂಪಾಯಿಗೆ ಇಳಿಸಲಾಯಿತು ಇದರ ಹಿಂದಿನ ಉದ್ದೇಶ ವಿದೇಶಿ ಹೂಡಿಕೆಯನ್ನ ಆಕರ್ಷಣೆ ಮಾಡುವುದು ಇದರಿಂದ ನಮ್ಮ ದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಜೊತೆಗೆ ವಿದೇಶಿ ಸಾಲಗಳನ್ನ ತೀರಿಸಲು ಅವಕಾಶ ಸಿಗುತ್ತೆ ಆದರೆ ಇದರಿಂದ ಸಮಸ್ಯೆಗಳು ಸಂಪೂರ್ಣವಾಗಿ ನಿವಾರಣೆ ಆಗುವುದಿಲ್ಲ 1991ರ ಆರ್ಥಿಕ ಬಿಕ್ಕಟ್ಟು ಭಾರತವನ್ನ ಮತ್ತೊಮ್ಮೆ ಸಂಕಷ್ಟಕ್ಕೆ ತಳ್ಳಿತು ಅಂದಿನಿಂದ ಇಂದಿನವರೆಗೂ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಲೆ ಬಂದಿದೆ ಉದಾಹರಣೆಗೆ 2016 ರಲ್ಲಿ ಭಾರತ ತನ್ನ ರೂಪಾಯಿಯನ್ನ ಡಾಲರ್ ಎದುರು ಸುಮಾರು 6% ಡಿ ವ್ಯಾಲ್ಯೂ ಮಾಡಿತ್ತು ಸ್ನೇಹಿತರೆ ಇಂದು ಒಂದು ದೊಡ್ಡ ಪ್ರಶ್ನೆ ಏನಂದ್ರೆ ಮುಂದಿನ 10 20 ಅಥವಾ 25 ವರ್ಷದಲ್ಲಿ ಭಾರತದ ಕರೆನ್ಸಿ ಬಲವಾಗುತ್ತದೆ ಅನ್ನೋದಕ್ಕೆ ಏನು ಗ್ಯಾರಂಟಿ ಇದೆ ಅನ್ನೋದು ನಿಜ ಹೇಳಬೇಕು ಅಂದ್ರೆ ಯಾರಿಗೂ ಇದರ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಆದರೆ ಕರೆನ್ಸಿಯ ಮೌಲ್ಯ ಏರಿದ್ರು ಕುಸಿದ್ರು ನಮ್ಮ ಜೀವನಂ ಹಣ ಸಂಪಾದನೆ ಉಳಿತಾಯ ಹಾಗೂ ನಿವೃತ್ತಿಯತ್ತ ಸಾಗುತ್ತದೆ ಹಾಗಾಗಿ ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ನಮ್ಮ ಭವಿಷ್ಯವನ್ನ ಸುರಕ್ಷಿತವಾಗಿ ಮಾಡಿಕೊಳ್ಳುವುದು ಹೇಗೆ ಕರೆನ್ಸಿಯ ಮೌಲ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವಾಗ ಏನು ಮಾಡಬೇಕು ನಮ್ಮ ಕರೆನ್ಸಿಯ ಮೌಲ್ಯ ಪ್ರತಿವರ್ಷವೂ ನಿಧಾನವಾಗಿ ಕುಸಿಯುತ್ತಿದೆ ಹಾಗಾದರೆ ಭವಿಷ್ಯದಲ್ಲಿ ಬೆಲೆ ಏರಿಕೆಯಾಗುವ ಹಾಗೂ ಬಲವಾಗುವ ಕರೆನ್ಸಿಗಳಲ್ಲಿ ಹೂಡಿಕೆ ಮಾಡಿದರೆ ಹೇಗೆ ಇದು ಒಂದು ದೊಡ್ಡ ಆರ್ಥಿಕ ತಂತ್ರ ಯಾಕಂದರೆ ನಮ್ಮ ಕೈಯಲ್ಲಿರುವುದು ನಗದು ವರ್ಷದಿಂದ ವರ್ಷಕ್ಕೆ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತದೆ.

ಒಂದು ದಿನ ಸರ್ಕಾರ ನೋಟು ರದ್ದುಗೊಳಿಸಿದಂತೆ ಇದ್ದಕ್ಕಿದ್ದಂತೆ ಇಂದಿನ ರಾತ್ರಿಯಿಂದ ಇಂದಿನಿಂದ ರಾತ್ರಿ 12 ಗಂಟೆಯಿಂದ ಒ ರೂಪಾಯಿಒ ಡಾಲರ್ ಅನ್ನುವ ಘೋಷಣೆ ಹೊರಡಿಸಿದ್ರೆ ಏನಾಗುತ್ತೆ ಎಂದು ಗೊತ್ತಾ ಹೌದು ಮೊದಲೇ ಹೇಳಿದಂತೆ 10ಸಾವ ರೂಪಾಯ ಸಂಬಳ ಪಡೆಯುತ್ತಿದ್ದವರ ಸಂಪಾದನೆ ಒಂದೇ ರಾತ್ರಿಯಲ್ಲಿ 8.3 3 ಲಕ್ಷ ಆಗಿಬಿಡಬಹುದು ಇದು ಕೇವಲ ಒಂದು ಕನಸೇ ಅಥವಾ ಇದು ನಿಜವಾಗಿಯೂ ಸಾಧ್ಯವೇ ಇದರಿಂದ ಭಾರತಕ್ಕೆ ನಿಜಕ್ಕೂ ಲಾಭವಾಗುತ್ತದೆಯೇ ಅಥವಾ ಇದು ಆರ್ಥಿಕ ಬಿಕ್ಕಟ್ಟನ್ನ ತರಬಹುದೇ ನಮ್ಮ ರೂಪಾಯಿ ಮೌಲ್ಯ ಒಂದು ಡಾಲರ್ಗೆ ಸಮನವಾದರೆ ದೇಶದ ಆರ್ಥಿಕತೆಯಲ್ಲಿ ಏನೆಲ್ಲ ಲಾಭಗಳು ಸಿಗಬಹುದು ಅನ್ನೋದನ್ನ ನೋಡೋದಾದರೆ ನಂಬರ್ ಒಂದು ಆಮದು ಅಗ್ಗವಾಗುತ್ತದೆ ಒಂದು ರೂಪಾಯಿ =ಒ ಡಾಲರ್ ಆದರೆ ಅದು ಆಮದು ಮಾಡಿಕೊಳ್ಳುವುದು ತುಂಬಾ ಸುಲಭ ಹಾಗೂ ಅಗ್ಗವಾಗುತ್ತದೆ ಭಾರತ ತನ್ನ ಕಚ್ಚತೈಲದ ಅಗತ್ಯತೆಯಶ ಶೇಕ 85ರಷ್ಟು ಆಮದು ಮಾಡಿಕೊಳ್ಳುತ್ತದೆ. 2020 ರಲ್ಲಿ 74 ಮಿಲಿಯನ್ ಟನ್ ಹಾಗೂ 2021 ರಲ್ಲಿ 84 ಮಿಲಿಯನ್ ಟನ್ ಕಚ್ಚಾತೈಲವನ್ನ ಆಮದು ಮಾಡಿಕೊಳ್ಳಲು ಭಾರತ ಕೋಟಿಗಟ್ಟಲೆ ರೂಪಾಯಿಗಳನ್ನ ಖರ್ಚು ಮಾಡಿತ್ತು ಈ ಒಂದು ಉದಾಹರಣೆ ನೋಡಿ ಒಂದು ಬ್ಯಾರೆಲ್ ಕಚ್ಚ ತೈಲದ ಬೆಲೆ 100 ಡಾಲರ್ ಎಂದು ಇಟ್ಟುಕೊಳ್ಳೋಣ ಇಂದಿನ ಪರಿಸ್ಥಿತಿಯಲ್ಲಿ ನಾವು ಅದನ್ನ ಖರೀದಿಸಲು ಸುಮಾರು 8700 ರೂಪಾಯ ಕೊಡಬೇಕು ಆದರೆ ಒಂದು ರೂಪಾಯಿ ಒಂದು ಡಾಲರ್ಗೆ ಸಮವಾದಾಗ ಅದನ್ನ ಕೇವಲ 100 ರೂಪಾಯಿಗೆ ಖರೀದಿಸಬಹುದು ನಂಬರ್ ಟೂ ಬೆಲೆಗಳು ಕಡಿಮೆಯಾಗುತ್ತವೆ ಕಚ್ಚತೈಲದ ಬೆಲೆ ಕಡಿಮೆಯಾದಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ತಕ್ಷಣವೇ ಕುಸಿಯುತ್ತವೆ ಇದರಿಂದ ಟ್ರಾನ್ಸ್ಪೋರ್ಟ್ ಖರ್ಚು ಕಡಿಮೆಯಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳು ಕೂಡ ಇಳಿಯುತ್ತವೆ ಇದು ಸಾಮಾನ್ಯ ಜನರ ಜೀವನಕ್ಕೆ ದೊಡ್ಡ ಮಟ್ಟಿನ ಸಹಕಾರಿಯಾಗುತ್ತೆ ನಂಬರ್ ಮೂರು ಆರ್ಥಿಕ ಸ್ಥಿತಿ ಸುಧಾರಣೆ ರೂಪಾಯಿಯ ಮೌಲ್ಯವು ಸುಮಾರು 87 ಪಟ್ಟು ಹೆಚ್ಚಾದರೆ.

ಜನರ ಆದಾಯವು ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಸಾವಿರ ಗಟ್ಟಲೆ ಸಂಪಾದಿಸುತ್ತಿದ್ದವರು ಲಕ್ಷಾಂತರ ರೂಪಾಯಿ ಗಳಿಸುತ್ತಾರೆ ಲಕ್ಷಾಂತರ ಗಳಿಸುತ್ತಿದ್ದವರು ಕೋಟಿಗಳಲ್ಲಿ ಆಟವಾಡುತ್ತಾರೆ ಇದರಿಂದ ದೇಶದ ಜನರ ಖರೀದಿ ಶಕ್ತಿ ಹೆಚ್ಚಾಗಿ ದೇಶದ ಆರ್ಥಿಕ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗುತ್ತವೆ ನಂಬರ್ ನಾಲ್ಕು ವಿದೇಶಿ ಪ್ರವಾಸ ಸುಲಭ ವಿದೇಶಗಳಿಗೆ ಹೋಗುವುದು ಎಲ್ಲರ ಕನಸಾಗಿರುತ್ತದೆ ಆದರೆ ಪ್ರಸ್ತುತ ಇದಕ್ಕೆ ಲಕ್ಷಾಂತ ರೂಪಾಯಿ ಖರ್ಚಾಗುತ್ತೆ ಒಂದುವೇಳೆ ಒಂದು ರೂಪಾಯಿ ಒಂದು ಡಾಲರ್ಗೆ ಸಮಾನವಾದರೆ ವಿದೇಶಿ ಪ್ರವಾಸವು ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಸಾಧ್ಯವಾಗುತ್ತದೆ ಅಮೆರಿಕಾಗೆ ಹೋಗಲು ಲಕ್ಷಾಂತ ರೂಪಾ ಖರ್ಚಾಗುತ್ತಿದ್ದರೆ ಆಗ ಅದು ನೂರಾರು ರೂಪಾಯಿಗಳಲ್ಲಿಯೇ ಮುಗಿದು ಹೋಗಬಹುದು ರೂಪಾಯಿ ಹಾಗೂ ಡಾಲರ್ ಮೌಲ್ಯ ಸಮನವಾದರೆ ಭಾರತೀಯರಿಗೆ ಸಿಗುವ ದೊಡ್ಡ ಲಾಭವೇನು ಗೊತ್ತಾ ಭಾರತೀಯರಿಗೆ ಸಿಗುವ ಅತಿ ದೊಡ್ಡ ಲಾಭವೇ ವಿದೇಶಿ ವಿನಿಮಯ ಧರ ವ್ಯತ್ಯಾಸದಿಂದಾಗಿ ಹಣ ಉಳಿತಾಯ ನಮ್ಮ ದೇಶದಲ್ಲಿ ಸಂಬಳ ಹೆಚ್ಚಾಗಿ ಜೀವನ ಮಟ್ಟ ಸುಧಾರಿಸಿದ್ರೆ ಜನರು ವಿದೇಶಗಳಲ್ಲಿ ನೆಲೆಸಲು ಯಾಕೆ ಬಯಸುತ್ತಾರೆ ಅಂತಹ ಉತ್ತಮ ಪರಿಸ್ಥಿತಿ ಇದ್ದರೆ ಯಾರು ದೇಶ ಬಿಟ್ಟು ಹೊರಗೆಹೋಗಲು ಬಯಸುದಿಲ್ಲ ಸ್ನೇಹಿತರೆ ರೂಪಾಯಿ ಮೌಲ್ಯ ಹೆಚ್ಚಾದರೆ ದೇಶದ ಬುದ್ಧಿವಂತರು ತಜ್ಞರು ಹಾಗೂ ಉದ್ಯಮಶೀಲರು ದೇಶದಲ್ಲೇ ಉಳಿಯುತ್ತಾರೆ ಇದರಿಂದ ಬ್ರೈನ್ ಡ್ರೈನ್ ಸಂಪೂರ್ಣವಾಗಿ ನಿಲ್ಲುತ್ತದೆ ನಮ್ಮ ಪ್ರತಿಭೆಗಳು ಭಾರತದಲ್ಲೇ ಕೆಲಸ ಮಾಡುವುದರಿಂದ ದೇಶದ ಅಭಿವೃದ್ಧಿಯು ಇನ್ನು ವೇಗವಾಗಿ ಜೊತೆಗೆ ಪರಿಣಾಮಕಾರಿಯಾಗಿ ನಡೆಯುತ್ತದೆ ರೂಪಾಯಿ ಹಾಗೂ ಡಾಲರ್ ಮೌಲ್ಯ ಸಮವಾದರೆ ಅದು ಲಾಭ ಮಾತ್ರವಲ್ಲ ಕೆಲವು ಅನಾನುಕೂಲತೆಗಳನ್ನ ಕೂಡ ತರುತ್ತದೆ ಹೌದು ಆಮದು ಅಗ್ಗವಾಗುತ್ತದೆ ಆದರೆ ರಫ್ತು ಸಂಪೂರ್ಣವಾಗಿ ಕುಸಿಯುತ್ತದೆ 2018 19ರಲ್ಲಿ ಭಾರತದ ರಫ್ತುಗಳು ನಮ್ಮ ಜಿಡಿಪಿಗೆ ಶೇಕ 31.5ರಷ್ಟು ಕೊಡಗೆ ನೀಡಿದ್ದರೆ 201920 ರಲ್ಲಿ ಅದು 27.8ಕ್ಕೆ 8ಕ್ಕೆ ಇಳಿದಿತ್ತು ಒಂದು ರೂಪಾಯಿ ಒಂದು ಡಾಲರ್ಗೆ ಸಮವಾದರೆ ರಫ್ತುಗಳಿಗೆ ಭಾರಿ ನಷ್ಟವಾಗುತ್ತದೆ.

ನಮ್ಮ ಜಿಡಿಪಿ ಕುಸಿಯುತ್ತದೆ ಬೇರೆ ದೇಶಗಳು ಭಾರತದಿಂದ ವಸ್ತುಗಳನ್ನ ಆಮದು ಮಾಡಿಕೊಳ್ಳುವುದು ಯಾಕಂದರೆ ನಮ್ಮ ರೂಪಾಯಿ ದುರ್ಬಲವಾಗಿರುವುದರಿಂದ ಅವರಿಗೆ ಹಗ್ಗದ ದರದಲ್ಲಿ ಹೆಚ್ಚು ವಸ್ತುಗಳು ಸಿಗುತ್ತವೆ ಆದರೆ ಒಂದು ರೂಪಾಯಿ ಒಂದು ಡಾಲರಿಗೆ ಸಮನವಾದರೆ ಭಾರತದಿಂದ ಆಮದು ಮಾಡಿಕೊಳ್ಳುವುದು ಅವರಿಗೆ ದುಭಾರಿಯಾಗುತ್ತದೆ ಇದರಿಂದ ನಮ್ಮ ರಫ್ತುಗಳು ಕುಸಿದು ಹೋಗುತ್ತವೆ ಹಾಗಾಗಿ ರೂಪಾಯಿ ಬಲವಾದರೆ ಜನಸಾಮಾನ್ಯರಿಗೆ ಲಾಭವಾಗುತ್ತದೆ ಆದರೆ ದೇಶದ ಆರ್ಥಿಕತೆಯ ಬೆನ್ನಲುಬು ಎಂದೆ ಕರೆಯಲ್ಪಡುವ ರಫ್ತುಗಳಿಗೆ ದೊಡ್ಡ ಹೊಡತ ಬೀಳುತ್ತದೆ ಇದು ಭಾರತದ ಆರ್ಥಿಕತೆಗೆ ದೊಡ್ಡ ಅಪಾಯ ತಂದೊಡ್ಡಬಹುದು ಭಾರತದ ಕರೆನ್ಸಿ ಮೌಲ್ಯ ಒಂದು ಡಾಲರ್ಗೆ ಸಮವಾದರೆ ಬೇರೆ ದೇಶಗಳು ಭಾರತವನ್ನ ಬಿಟ್ಟು ಬೇರೆ ದೇಶಗಳಿಂದ ವಸ್ತುಗಳನ್ನ ಆಮದು ಮಾಡಿಕೊಳ್ಳಲು ಶುರು ಮಾಡುತ್ತವೆ ಆದರೆ ಇದರ ಪರಿಣಾಮ ಕೇವಲ ರಫ್ತು ಕ್ಷೇತ್ರಕ್ಕೆ ಸೀಮಿತವಾಗುವುದಿಲ್ಲ ಭಾರತದ ಸೇವಾವಲಯ ಅಂದರೆ ಔಟ್ಸೋರ್ಸಿಂಗ್ ಟೆಲಿಕಮ್ಯುನಿಕೇಶನ್ ಸಾಫ್ಟ್ವೇರ್ ಆರ್ ಅಂಡ್ ಡಿ ಬ್ಯಾಂಕಿಂಗ್ ಹಾಗೂ ಐಟಿ ಕ್ಷೇತ್ರಗಳು ಇವೆಲ್ಲಕ್ಕೂ ದೊಡ್ಡ ಹೊಡತ ಬೀಳುತ್ತದೆ 2020 ರಲ್ಲಿ ಈ ಸೇವಾವಲಯವು ಭಾರತದ ಜಿಡಿಪಿಗೆ 49.47% ಕೊಡಗೆ ನೀಡಿದ್ದವು ಆದರೆ ಒ ರೂಪಾಯಿಒ ಡಾಲರ್ಗೆ ಸಮವಾದರೆ ವಿದೇಶಿ ಹೂಡಿಕೆ ಭಾರತಕ್ಕೆ ಬರುವುದು ಕಷ್ಟವಾಗುತ್ತದೆ ಹೂಡಿಕೆ ಇಲ್ಲದಿದ್ದರೆ ಈ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಶೇಕಡ 32.33 33ರಷ್ಟು ಜನರು ನಿರುದ್ಯೋಗಿಗಳಾಗುತ್ತಾರೆ ಇಂದು ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತಮ್ಮ ಸಂಪಾದನೆಯನ್ನ ಭಾರತಕ್ಕೆ ಕಳಿಸಿದಾಗ ರೂಪಾಯಿ ಮೌಲ್ಯ ದುರ್ಬಲವಾಗಿರುವುದರಿಂದ ಅವರಿಗೆ ಹೆಚ್ಚಿನ ಹಣ ಸಿಗುತ್ತದೆ ಆದರೆ ಒಂದು ರೂಪಾಯಿ ಒಂದು ಡಾಲರ್ಗೆ ಸಮವಾದರೆ ಈ ಲಾಭ ಇಲ್ಲವಾಗುತ್ತದೆ ರೂಪಾಯಿ ಬಲವಾದರೆ ಭಾರತೀಯರಿಗೂ ಹಾಗೂ ವಿದೇಶಿಯರಿಗೂ ಒಂದೇ ಸಮನವಾಗಿ ಸಂಬಳ ಕೊಡಬೇಕಾಗುತ್ತೆ.

ಈ ಪರಿಸ್ಥಿತಿಯಲ್ಲಿ ವಿದೇಶಿ ಕಂಪನಿಗಳು ತಮ್ಮ ದೇಶದ ಜನರಿಗೆ ಉದ್ಯೋಗ ನೀಡಲು ಆಧ್ಯತೆ ನೀಡಬಹುದು ಇದರಿಂದ ವಿದೇಶಗಳಲ್ಲಿ ಭಾರತೀಯರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗಿ ನಿರುದ್ಯೋಗ ಇನ್ನಷ್ಟು ಹೆಚ್ಚಾಗುತ್ತದೆ ಭಾರತಕ್ಕೆ ವಿದೇಶಗಳಿಂದ ಬರುವ ಹಣದ ಪ್ರಮಾಣ ಕಡಿಮೆಯಾಗಿ ಅದು ನಮ್ಮ ದೇಶದ ಆರ್ಥಿಕತೆಗೆ ದೊಡ್ಡ ಹೊಡತ ನೀಡುತ್ತದೆ ನಿರುದ್ಯೋಗ ಹೆಚ್ಚಾದಂತೆ ಜನರಿಗೆ ಬದುಕುವುದು ಕಷ್ಟವಾಗಿ ಬ್ಯಾಂಕುಗಳಿಂದ ಸಾಲ ತೆಗೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಆದರೆ ಸಾಲ ತೆಗೆದುಕೊಂಡವರು ಅದನ್ನ ಹಿಂದುರುಗಿಸಲು ಸಾಧ್ಯವಾಗುವುದಿಲ್ಲ ಇದರಿಂದ ಬ್ಯಾಂಕುಗಳಲ್ಲಿ ಹಣದ ಕೊರತೆ ಉಂಟಾಗುತ್ತೆ ಸ್ನೇಹಿತರೆ ಅಮೆರಿಕಾ ಒಂದು ಅಭಿವೃದ್ಧಿ ಹೊಂದಿದ ರಾಷ್ಟ್ರ ಅದರ ಡಾಲರ್ ವಿಶ್ವದ ಅತ್ಯಂತ ಬಲವಾದ ಕರೆನ್ಸಿಗಳಲ್ಲಿ ಒಂದು ಜಪಾನ್ ಇದರ ಕರೆನ್ಸಿ ಮೌಲ್ಯ ಭಾರತಕ್ಕಿಂತಲೂ ಕಡಿಮೆ ಇದೆ. ಒಂದು ರೂಪಾಯಿಗೆ 1.50 ಜಪಾನೀಸ್ ಎನ್ ಸಿಗುತ್ತದೆ. ಆದರೂ ಜಪಾನ್ ವಿಶ್ವದ ಅತ್ಯಂತ ಯಶಸ್ವಿ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಒಂದು ಹೀಗಿರುವಾಗ ಭಾರತ ಹಾಗೂ ಜಪಾನ್ಗಳಲ್ಲಿ ಯಾವುದು ಅಭಿವೃದ್ಧಿ ಹೊಂದಿದ ದೇಶವೆಂದು ಹೇಳುವ ಅಗತ್ಯವೇ ಇಲ್ಲ. ಭಾರತದ ರೂಪಾಯಿ ಬಲವಾಗಿರಲಿ ಅಥವಾ ದುರ್ಬಲವಾಗಿರಲಿ ಅದಕ್ಕೂ ಅದರ ಅಭಿವೃದ್ಧಿಗೂ ನೇರ ಸಂಬಂಧವಿಲ್ಲ. ಕರೆನ್ಸಿ ಮೌಲ್ಯವು ಕೇವಲ ಒಂದು ಆರ್ಥಿಕ ಸ್ಥಿತಿಯ ಸಂಕೇತ ಮಾತ್ರ ಹಾಗಾದರೆ ಭಾರತ ದುರ್ಬಲ ಕರೆನ್ಸಿಯೊಂದಿಗೆ ಉತ್ತಮವಾಗಿ ಬೆಳೆಯುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments