Tuesday, September 30, 2025
HomeProduct ReviewsLAPTOPS ಖರೀದಿಸುವಾಗ ಎಚ್ಚರಿಕೆ!

LAPTOPS ಖರೀದಿಸುವಾಗ ಎಚ್ಚರಿಕೆ!

ನಾವು ಸ್ಮಾರ್ಟ್ ಫೋನ್ ಮಾರ್ಕೆಟ್ ನ ಲ್ಯಾಪ್ಟಾಪ್ ಕಂಪೇರ್ ಮಾಡಿದ್ರೆ ಸ್ಮಾರ್ಟ್ ಫೋನ್ಸ್ ಅಲ್ಲಿ ಹೆಂಗೆ ಇರುತ್ತೆ ನಾವು ಪ್ರತಿ ಐದಾರು ತಿಂಗಳಿಗೆ ಒಂದು ಸತಿ ಎಕ್ಸ್ಚೇಂಜ್ ಮಾಡಬಹುದು ಅಥವಾ ಹೊಸ ಫೋನ್ಸ್ ಗಳು ಬರುತ್ತೆ ಅದನ್ನ ತಗೊಳ್ಬಹುದು. ಬಟ್ ಲ್ಯಾಪ್ಟಾಪ್ಸ್ ಯಾರ ಯೂಸ್ ಮಾಡ್ಕೊಂಡ್ರು ಮ್ಯಾಕ್ಸಿಮಮ್ ಒಂದು ಮೂರು ನಾಲ್ಕು ವರ್ಷದ ಲ್ಯಾಪ್ಟಾಪ್ ನ ಯೂಸ್ ಮಾಡ್ಲೇಬೇಕು. ಅಷ್ಟೊಂದು ಲಾಂಗ್ ಟರ್ಮ್ ಯೂಸ್ ಮಾಡಿಲ್ಲ ಅಂದ್ರೆ ಅದಕ್ಕೊಂದು ವ್ಯಾಲ್ಯೂ ಇರಲ್ಲ. ಬಟ್ ಸ್ಮಾರ್ಟ್ ಫೋನ್ಸ್ ಅಲ್ಲಿ ಈ ರೀತಿ ಮಾರ್ಕೆಟಿಂಗ್ ಉಳಿದಿಲ್ಲ. ಬಟ್ ಬರ್ತಾ ಬರ್ತಾ ಲ್ಯಾಪ್ಟಾಪ್ ಮಾರ್ಕೆಟ್ ಅಲ್ಲಿ ಕೂಡ ಸೇಮ್ ಸ್ಮಾರ್ಟ್ ಫೋನ್ ಟ್ರೆಂಡ್ ಅನ್ನ ಎಲ್ಲರೂ ಫಾಲೋ ಮಾಡ್ತಿದ್ದಾರೆ. ಸೊ ಎಕ್ಸಾಂಪಲ್ ನಾನಿಲ್ಲಿ Amazon ಅಲ್ಲಿ ಜಸ್ಟ್ ಬೆಸ್ಟ್ ಲ್ಯಾಪ್ಟಾಪ್ಸ್ ಅಂಡರ್ 50k ಅಂತ ಸರ್ಚ್ ಮಾಡಿದ್ರೆ 40 50 60 ಎಕ್ಸಾಂಪಲ್ಸ್ ಗಳು ಸಿಗುತ್ತೆ. ಸೋ ಇಲ್ಲಿ ಲ್ಯಾಪ್ಟಾಪ್ಸ್ ಅಲ್ಲಿ ಕನ್ಫ್ಯೂಷನ್ ಏನು ಗೊತ್ತಾ ಸೋ ಒಂದರಲ್ಲಿ 8 GB ರಾಮ್ ಇತ್ತಪ್ಪ ಅಂತಂದ್ರೆ ಜಸ್ಟ್ 5 12 GB ಸ್ಟೋರೇಜ್ ಇರುತ್ತೆ. ಒಂದರಲ್ಲಿ 16 GB ರಾಮ್ ಇತ್ತಪ್ಪ ಅಂದ್ರೆ ಅದರ ಬೆಲೆ ಜಾಸ್ತಿನಾದ್ರೂ ಇರುತ್ತೆ ಅಥವಾ ಸ್ಟೋರೇಜ್ ಕಮ್ಮಿ ಇರುತ್ತೆ ಅಥವಾ ಪೋರ್ಟ್ಸ್ ಡಿಸ್ಪ್ಲೇ ಸ್ವಲ್ಪ ಓಕೆ ಓಕೆ ಇರುತ್ತೆ. ಇನ್ನು ಇದನ್ನ ಬಿಟ್ಟರೆ ಪ್ರೊಸೆಸರ್ ಅಲ್ಲಿ i3, i5, i7, ಸೀರೀಸ್ ಅಲ್ಲಿ rzon 5, 9,ಡಿ4,ಡಿ 5, ಪೋರ್ಟ್ಸ್ ಡಿಸ್ಪ್ಲೇ ಎಲ್ಸಿಡಿ ಬರುತ್ತೆ, ಸ್ಪೀಕರ್ ಕಮ್ಮಿ ಇದೆ. ಇನ್ನು ಏನೇನೋ ಬೆಜ್ಜಾನ್ ಫೀಚರ್ಸ್ ಒಂದಿಗೆ ಈ ಲ್ಯಾಪ್ಟಾಪ್ ಮಾರ್ಕೆಟ್ ಒಂತರ ಫುಲ್ ಕನ್ಫ್ಯೂಷನ್ ಆಗ್ಬಿಟ್ಟಿದೆ. ಅದರಲ್ಲಿ 90% ಜನ ಎಲ್ಲಿ ಮೋಸ ಹೋಗೋದು ಅಥವಾ ಕನ್ಫ್ಯೂಸ್ ಜಾಸ್ತಿ ಆಗ್ತಾರೆ ಗೊತ್ತಾ. ಸೋ ಈ ಫೈವ್ ಡಿಜಿಟ್ ನ ನಂಬರ್ಸ್ ನೋಡಿನೆ. ಬಟ್ ಇದೇ ಆಕ್ಚುವಲ್ ಆಗಿರುವಂತ ಒಂದು ಕೋಡ್ ನಿಮಗೆ ಒಂದು ಬೆಸ್ಟ್ ಲ್ಯಾಪ್ಟಾಪ್ ನ ಚೂಸ್ ಮಾಡ್ಕೊಳ್ಳೋಕ್ಕೆ ತುಂಬಾ ಅಂದ್ರೆ ತುಂಬಾ ಹೆಲ್ಪ್ ಮಾಡುತ್ತೆ. ಮತ್ತೆ ಇದನ್ನ ನಿಮಗೆ ಮುಂದೆ ನಾನು ಎಕ್ಸ್ಪ್ಲೈನ್ ಮಾಡ್ತೀನಿ ಸದ್ಯಕ್ಕೆ ನಾನು ಈ ವಿಡಿಯೋನಲ್ಲಿ ನೀವು ಒಂದು ಬೆಸ್ಟ್ ಲ್ಯಾಪ್ಟಾಪ್ ನ ಚೂಸ್ ಮಾಡ್ಕೋಬೇಕಾದ್ರೆ ಏನೆಲ್ಲ ವಿಷಯಗಳನ್ನ ತಿಳ್ಕೊಂಡಿರಬೇಕು ಮತ್ತೆ ಈ ವಿಷಯಗಳಏನು ತಿಳ್ಕೊಳ್ಳಿಲ್ಲ ಅಪ್ಪ ಅಂದ್ರೆ ಡೆಫಿನೆಟ್ಲಿ ನೀವೆಲ್ಲಾದ್ರೂ ಸ್ಕ್ಯಾಮ್ ಹೋಗ್ತೀರಾ ಅಥವಾ ಒಂದು ಬೆಸ್ಟ್ ಲ್ಯಾಪ್ಟಾಪ್ ಚೂಸ್ ಮಾಡ್ಕೊಳ್ಳದೆ ಮುಂದೆ ಅಂದ್ರೆ ನೀವು ಪಶ್ಚಾತಾಪ ಪಡ್ತೀರಾ ಕೂಡ ಸೋ ನಾನು ಈ ವಿಡಿಯೋನಲ್ಲಿ ಇವಟ್ಟ ನಿಮಗೆ ಈ ಪ್ರೊಸೆಸರ್ ನ ಹೇಗೆ ಚೂಸ್ ಮಾಡ್ಕೊಳ್ಬೇಕು ರಾಮ್ ಆಗಿರಲಿ ಸ್ಟೋರೇಜ್ ಆಗಿರಲಿ ಇದರಂತ ಪೋರ್ಟ್ಸ್ ಲಾಗ್ ಆಗಿರಲಿ ಡಿಸೈನ್ ಆಗಿರಲಿ ಡಿಸ್ಪ್ಲೇ ಆಗಿರಲಿ OS ಆಗಿರಲಿ ಇನ್ನಿತರ ಈ ಲ್ಯಾಪ್ಟಾಪ್ಸ್ ನ ತಗೋಬೇಕಾದ್ರೆ ಏನೆಲ್ಲಾ ವಿಷಯಗಳನ್ನ ತಿಳ್ಕೊಬೇಕು ದರ ಬಗ್ಗೆ ಎಲ್ಲಾ ಇನ್ ಡೀಟೇಲ್ ಆಗಿ ತಿಳಿಸ್ತಿದ್ದೀನಿ.

ನಾವು ಲ್ಯಾಪ್ಟಾಪ್ ಚೂಸ್ ಮಾಡ್ಕೋಬೇಕಾದ್ರೆ ಪ್ರೊಸೆಸರ್ ಅಲ್ಲಿ ನಿಮಗೆ ಎರಡೇ ಎರಡು ಟೈಪ್ಸ್ ಗಳು ಸಿಗ್ತಿತ್ತು. ಒಂದು ಈಇಟೆಲ್ ಅವರ ಕೋರ್ ಚಿಪ್ಸೆಸ್ ಗಳಾದ್ರೆ ಇನ್ನೊಂದು ಎಂಡಿ ಅವರ ರೈನ್ ಚಿಪ್ಸೆಸ್ಟ್ ಗಳು. ಸೊಇಟೆಲ್ ಕೋರ್ ಐ ಲ್ಲಿ ನಿಮಗೆ i3, i5, i7, i8 ಸಿಗುತ್ತೆ. ಈ ಎಂಡಿ, ರೈನ್ ಸಿಸ್ ಅಲ್ಲಿ ರೈಸನ್ 3, ರೈನ್ 5, 7 ಮತ್ತು ರೈನ್ 9 ಅಂತ. ಇನ್ನಿತರ ಈ ಸ್ಟೆಪ್ಸ್ ಗಳು ಮತ್ತೆ ಇಲ್ಲಿ ಈ ಅಂಕಿಗಳು ಎಷ್ಟೊಂದು ಜಾಸ್ತಿ ಆಗ್ತಾ ಹೋಗುತ್ತೆ ಅಷ್ಟೊಂದು ಪವರ್ಫುಲ್ ಚಿಪ್ಸೆಟ್ ಗಳ ಇರುತ್ತೆ. ಬಟ್ ಇವಾಗ 2025 ರಲ್ಲಿ ಮತ್ತೆರಡು ಹೊಸ ಚಿಪ್ಸೆಟ್ ಗಳು ಮಾರ್ಕೆಟ್ಲ್ಲಿ ಎಂಟ್ರಿ ಕೊಟ್ಟಿವೆ. ಸೊ ಒಂದು intel ಅವರದೇ ಅಪ್ಗ್ರೇಡೆಡ್ ವರ್ಷನ್ ಅಂತ ಕರಿಬಹುದು. ಈ iO i3 i7 ಏನು ನೋಡ್ತಿದ್ದೀವಿ. ಇಲ್ಲಿ ಬ್ಯಾಟರಿ ಕನ್ಸಂಪ್ಷನ್ ಜಾಸ್ತಿ ಆಗ್ತಿತ್ತು ಅದಕ್ಕೆ ಇವರು ಅಲ್ಟ್ರಾ ಚಿಪ್ಸೆಟ್ ಅಂತ ಹೇಳಿ ಹೊಸ ಚಿಪ್ಸೆಟ್ ಗಳನ್ನ ಲಾಂಚ್ ಮಾಡಿದ್ದಾರೆ. ಸ್ಪೆಷಲಿ ಇದು ಪವರ್ಫುಲ್ ಆಗಿದ್ದು ಬ್ಯಾಟರಿ ಕೂಡ ತುಂಬಾ ಕನ್ಸಂಷನ್ ಕಮ್ಮಿ ಮಾಡ್ಕೊಳ್ಳುತ್ತೆ. ಮತ್ತೆ ಎರಡನೇದಾಗಿ ಸ್ನಾಪ್ ನಾವೆಲ್ಲ ಸ್ಮಾರ್ಟ್ ಫೋನ್ ಚಿಪ್ಸೆಟ್ ನೋಡಿದ್ದು ನೋಡಿ ಅವರದಿಯಾದ ಸ್ನಾಪ್ಡ್ರಾಗನ್ ಲೈಟ್ ಸೀರೀಸ್ ಅಂತ ಲ್ಯಾಪ್ಟಾಪ್ಸ್ ಗಳು ಆಡ್ ಮಾಡಿದ್ದಾರೆ. ಬಟ್ ಇಲ್ಲಿ ಸ್ವಲ್ಪ ಡಿಸ್ಪ್ಲೇ ಗಳಲ್ಲಿ ಮತ್ತೆ ಪರ್ಫಾರ್ಮೆನ್ಸ್ ಅಲ್ಲಿ ಏನು ಚಿಕ್ಕ ಚಿಕ್ಕ ಇಶ್ಯೂಗಳು ಬರ್ತಾ ಇದೆ. ಸೊ ಹೀಗಾಗಿ ನಾನು ಈ ಸ್ನಾಪ್ಡ್ರಾಗನ್ ಚಿಪ್ಸೆಟ್ ನಿಮಗೆ ಸಜೆಸ್ಟ್ ಮಾಡಲ್ಲ. ಬಟ್ ಈ ಅಲ್ಟ್ರಾ ಚಿಪ್ಸೆಟ್ ಗಳು ತುಂಬಾ ಪರ್ಫಾರ್ಮೆನ್ಸ್ ವೈಸ್ ಆಗಿಲಿ ಬ್ಯಾಟರಿ ವೈಸ್ ಆಗಿಲಿ ಸಕತ್ತಾಗಿದೆ ಮತ್ತೆ ಸ್ಪೆಷಲಿ ಇದಲ್ಲೊಂದು ಈಎನ್ಪಿಯು ಅಂತ ಒಂದು ಆಪ್ಷನ್ ಸಿಗುತ್ತೆ ಅದು ನ್ಯೂರಲ್ ಪ್ರೋಸೆಸಿಂಗ್ ಯೂನಿಟ್ ಅಂತ ಇದನ್ನ ಸ್ಪೆಷಲಿ ಐಐ ಟಾಸ್ಕ್ ಮಾಡಕ್ಕೆನೆ ಈಇಟೆಲ್ ಅವರು ಇದನ್ನ ಬಿಲ್ಡ್ ಮಾಡಿದ್ರೆ ನೀವು ಯಾವುದೇಐ ಅಪ್ಲಿಕೇಶನ್ಸ್ ಆಗಿ ಸಾಫ್ಟ್ವೇರ್ಸ್ ಗಳನ್ನ ಜಾಸ್ತಿ ಯೂಸ್ ಮಾಡ್ತೀರಾ ಅಂತಂದ್ರೆ ಈ ಟಾಸ್ಕ್ ಗಳಿಗೆ ಈ ಚಿಪ್ಸೆಟ್ ನಿಜವಾಗಲೂ ತುಂಬಾ ಯೂಸ್ಫುಲ್ ಇದೆ ಬಟ್ ಈ ಲ್ಯಾಪ್ಟಾಪ್ಸ್ ಗಳಲ್ಲಿ ನಿಮಗೆ 70,000 ಪ್ಲಸ್ ಇರುವಂತ ಲ್ಯಾಪ್ಟಾಪ್ಸ್ ಗಳ ನೋಡಕೆ ಸಿಗುತ್ತೆ ಬಟ್ ಅಲ್ಟ್ರಾ ಚಿಪ್ಸೆಟ್ ಗಳು ಸದ್ಯಕ್ಕೆ ಮಾರ್ಕೆಟ್ ಅಲ್ಲಿ ಒನ್ ಆಫ್ ದ ಬೆಸ್ಟ್ ಚಿಪ್ಸೆಟ್ ಅಂತ ಕರಿಬಹುದು ಸ್ಪೆಷಲಿ ಲ್ಯಾಪ್ಟಾಪ್ಸ್ ಗೆ. ಇನ್ನು ವಿಡಿಯೋ ಸ್ಟಾರ್ಟಿಂಗ್ ಅಲ್ಲೇ ಹೇಳಿದ್ದೇನೆ ನಾನು ತುಂಬಾ ಜನ ಈ ಫೈವ್ ಡಿಜಿಟ್ಸ್ ನೋಡ್ಕೊಂಡು ಹೆವಿ ಕನ್ಫ್ಯೂಸ್ ಆಗ್ತಿದ್ದಾರೆ. ಇದರ ಜೊತೆಗೆ ಈ ಯುಪಿಎಚ್ ಅಂತ ಬೇರೆ ಬೇರೆ ಲೆಟರ್ಸ್ ಗಳು ಕೂಡ ಇದೆ. ಇದು ಹೆವಿ ಜನರ ಕನ್ಫ್ಯೂಸ್ ಮಾಡುತ್ತೆ. ಬಟ್ ನನ್ನ ಪ್ರಕಾರ ಈ ಐದು ಡಿಜಿಟ್ ಗಳಿಂದನೇ ನೀವೊಂದು ಬೆಸ್ಟ್ ಖತರ್ನಾಕ್ ನಿಮ್ಮ ಬಜೆಟ್ ಲ್ಯಾಪ್ಟಾಪ್ ನ ಚೂಸ್ ಮಾಡ್ಕೋಬಹುದು. ಇದನ್ನ ನಿಮಗೆ ನೆಕ್ಸ್ಟ್ ಹೇಗೆ ಅಂತನ ತಿಳಿಸ್ತಾ ಇದೀನಿ. ಸೊ ಅದಕ್ಕೆ ಈ ಐದು ಡಿಜಿಟ್ ಆದ್ರೂ ಏನಪ್ಪಾ ಏನ ಇದು ಇಂಡಿಕೇಟ್ ಮಾಡುತ್ತೆ ಇದನ್ನ ಸ್ವಲ್ಪ ಚಿಕ್ಕದಾಗಿ ಎಕ್ಸ್ಪ್ಲೈನ್ ಮಾಡ್ತೀನಿ. ಫಾರ್ ಎಕ್ಸಾಂಪಲ್ ಫಸ್ಟ್ ಟೂ ಲೆಟರ್ಸ್ ಏನಿದೆ ಸೋ ಇಲ್ಲಿ 11 12 13 ಏನು ಕಾಣಿಸ್ತಾ ಇದೆ. ಸೋ ಇದು ಜನರೇಶನ್ ತೋರಿಸುತ್ತೆ ಲೈಕ್ ಇವಾಗ ಸದ್ಯ ಕರೆಂಟ್ಲಿ ಲೇಟೆಸ್ಟ್ ಲ್ಯಾಪ್ಟಾಪ್ ಅಂದ್ರೆ 14 ಜನ್ ನಡೀತಾ ಇದೆ. ಸೊ ಇದರಲ್ಲಿ ಎಷ್ಟು ಜಾಸ್ತಿ ಇರುತ್ತೆ ಅದನ್ನ ನೀವು ಚೂಸ್ ಮಾಡ್ಕೋಬಹುದು. ಇನ್ನು ಉಳಿದಿರುವಂತ ಮೂರು ನಂಬರ್ಸ್ ಗಳನ್ನ ಇಂಡಿಕೇಟ್ ಮಾಡುತ್ತೆ. ಸೊ ಇದುಎಸ್ಕೆಯು ಅಂತ ನಾವು ಕರಿಬಹುದು. ಸೋ ನಿಮ್ಮ ಲ್ಯಾಪ್ಟಾಪ್ ನ ಪರ್ಫಾರ್ಮೆನ್ಸ್ ಪ್ರೊಸೆಸರ್ ಅಂದ್ರೆ ಸಿಪಿಯು ಎಷ್ಟೊಂದು ಸ್ಟ್ರಾಂಗ್ ಇದೆ ಎಷ್ಟೊಂದು ದೊಡ್ಡದಾಗಿರುವಂತ ಪವರ್ಫುಲ್ ಚಿಪ್ಸೆಟ್ ಇದೆ ಅಂತ ಈ ನಂಬರ್ಸ್ ಇಂದನೇ ತಗೊಳ್ಬಹುದು ಮತ್ತೆ ಈ ನಂಬರ್ಸ್ ಎಷ್ಟೊಂದು ದೊಡ್ಡದಾಗಿರುತ್ತೆ ಅಷ್ಟು ಒಳ್ಳೆ ಪರ್ಫಾರ್ಮೆನ್ಸ್ ಮಾಡ್ತಿರುವಂತ ಲ್ಯಾಪ್ಟಾಪ್ ನಿಮ್ಮ ಹತ್ರ ಇರುತ್ತೆ. ಸೋ ಇದನ್ನ ಕೂಡ ನೀವು ಈಸಿಯಾಗಿ ಅಂಡರ್ಸ್ಟ್ಯಾಂಡ್ ಮಾಡ್ಕೊಬಹುದು. ಇದರ ಜೊತೆಗೆ ಈ ಕೊನೆದಾಗಿ ಬರುತ್ತೆ ನೋಡಿ ಯು ಮತ್ತು ಪಿಎಚ ಅಂತ. ಸೋ ಯು ಅಪ್ಪ ಅಂತಂದ್ರೆ ಅಲ್ಟ್ರಾ ಲೋ ಪವರ್ ಕನ್ಸಂಷನ್ ಅಂತ ಕರಿಬಹುದು. ಮತ್ತೆ ಪಿ ಸೀರೀಸ್ ಅಂತಂದ್ರೆ ಆಪ್ಟಿಮೈಸ್ಡ್ ಫಾರ್ ಪರ್ಫಾರ್ಮೆನ್ಸ್ ಅಂತ ಕರಿಬಹುದು. ಮತ್ತೆ ಎಚ್ ಸಿ ಸೀರೀಸ್ ಇದೆ ಇದು ಹೈ ಪರ್ಫಾರ್ಮೆನ್ಸ್ ಅಂತ ಕರಿಬಹುದು. ಸೋ ಮುಂಚೆ ಈ ಮೂರು ಆಪ್ಷನ್ಸ್ ಗಳು ಮಾತ್ರ ನಮಗೆ ಕಾಣಿಸಿತ್ತು ಬಟ್ ಇವಾಗ ಈ ಬಜೆಟ್ ಕ್ಯಾಟಗರಿಯಲ್ಲಿ ಮತ್ತೆ ಈ ಮೂರು ಯುಪಿಎಚ್ ಸೀರೀಸ್ ನ ಮಿಡಲ್ ಅಲ್ಲಿ ಬರೋಕೆ ಎಚ್ಎಸ್ ಮತ್ತು ಎಚ್ಎಸ್ ಅಂತ ಎರಡು ಹೊಸ ವೇರಿಯಂಟ್ಸ್ ಗಳು ಬಂದಿದೆ. ಸೋ ಇದು ಕೂಡ ಬಜೆಟ್ ಅಲ್ಲೇ ಸಿಗುತ್ತೆ. ಸೋ ಇದನ್ನ ಕೂಡ ನೀವು ಚೂಸ್ ಮಾಡ್ಕೋಬೇಕಾದ್ರೆ ಒಂತರ ಪ್ರೊಸೆಸ್ ಅಲ್ಲೂ ಚೆನ್ನಾಗಿರುತ್ತೆ, ಪರ್ಫಾರ್ಮೆನ್ಸ್ ಅಲ್ಲೂ ಚೆನ್ನಾಗಿರುತ್ತೆ ಮತ್ತು ಬಜೆಟ್ ಕೂಡ ಕಮ್ಮಿ ಇರುತ್ತೆ. ಸೋ ಸ್ಪೆಷಲಿ ನೀವು ಯು ಸೀರೀಸ್ ಲ್ಯಾಪ್ಟಾಪ್ ನೋಡ್ತಿದ್ದೀರಾ ಅಂತಂದ್ರೆ ಸೋ ಇದು ಇನ್ ಇಂಡಿಕೇಟ್ ಮಾಡುತ್ತೆ ನೀವು ಯಾರಾದ್ರೂ ಸ್ಟೂಡೆಂಟ್ ಇದ್ದೀರಾ ಅಥವಾ ಬೆಸ್ಟ್ ಟ್ರೇಡಿಂಗ್ ಮಾಡ್ಬೇಕು ಬ್ರೌಸಿಂಗ್ ಮಾಡ್ಬೇಕು ವರ್ಡ್ಸ್ ಎಕ್ಸಲ್ ಯೂಸ್ ಮಾಡ್ಬೇಕಾದ್ರೆ ಯು ಸೀರೀಸ್ ನ ಲ್ಯಾಪ್ಟಾಪ್ ನ ನೀವು ಚೂಸ್ ಮಾಡ್ಕೊಬಹುದು. ಇನ್ನು ನೀವೇನಾದ್ರೂ ಸ್ವಲ್ಪ ಮಾಡರೇಟರ್ ಟಾಸ್ಕ್ ಲೈಕ್ ನೀವು ಡಿಸೈನಿಂಗ್ ಮಾಡೋದಾಗಿಲಿ ಕ್ಯಾನ್ವಾ ಫೋಟೋಶಾಪ್ ಮತ್ತೆ ಕ್ಯಾಜುವಲ್ ಗೇಮಿಂಗ್ ಎಲ್ಲ ಮಾಡ್ತಿದ್ದೀರಾ ಅಂತಂದ್ರೆ ಸ್ವಲ್ಪ ನೀವು ಪಿ ಸೀರೀಸ್ ನ ಲ್ಯಾಪ್ಟಾಪ್ ಚೂಸ್ ಮಾಡ್ಕೊಂಡ್ರೆ ಬೆಟರ್ ಇರುತ್ತೆ. ಇನ್ನು ನೀವೇನಾದ್ರೂ ಹೆವಿ ವಿಡಿಯೋ ಎಡಿಟಿಂಗ್ ಮಾಡ್ತಿದ್ದೀರಾ ಗ್ರಾಫಿಕ್ ಡಿಸೈನ್ ಇದೀರಾ ಲೈವ್ ಸ್ಟ್ರೀಮಿಂಗ್ 4k ಎಡಿಟಿಂಗ್ ಇಂಥದ್ನೆಲ್ಲ ಮಾಡ್ತಿದ್ದೀರಪ್ಪ ಅಂತಂದ್ರೆ ಎಚ್ ಸೀರೀಸ್ ಲ್ಯಾಪ್ಟಾಪ್ಸ್ ಗಳನ್ನ ಡೆಫಿನೆಟ್ಲಿ ನೀವು ಚೂಸ್ ಮಾಡ್ಕೋಬಹುದು. ಇನ್ನು ಎಂಡಿ ರೈಸನ್ ಸೀರೀಸ್ ಅಲ್ಲಿ ಕೂಡ ಅಷ್ಟೇ ಇಲ್ಲಿ ನಿಮಗೆ ಕನ್ಫ್ಯೂಸಿಂಗ್ ಲೆಟರ್ಸ್ ಗಳ ಇದ್ರೂ ಕೂಡ ಈ ನಂಬರ್ಸ್ ಗಳು ಮತ್ತೆ ಫೈವ್ ಡಿಜಿಟ್ ನೋಡ್ಕೊಂಡು ನೀವಿಲ್ಲಿ ಬೆಟರ್ ಪರ್ಫಾರ್ಮೆನ್ಸ್ ಇರುವಂತ ಬೆಸ್ಟ್ ಪ್ರೊಸೆಸರ್ ಇರುವಂತ ಚಿಪ್ಸ್ ನ ಆರಾಮಾಗಿ ಹುಡ್ಕೋಬಹುದು. ಇನ್ನು ನೀವು ಸ್ಟಿಲ್ ಇಲ್ಲಿ ಕನ್ಫ್ಯೂಸ್ ಆಗಿದ್ದೀರಾ ನನಗೆ 5,000 ರೂ.ಗೆ ಒಂದು ಬೆಸ್ಟ್ ಚಿಪ್ಸೆಟ್ ನ ಇನ್ನಷ್ಟು ಈಸಿಯಾಗಿ ಹೇಗೆ ಹುಡುಕಬಲ್ಲೆ ಮತ್ತು ನಾನು ಕೊಡ್ತಿರೋಂತ ದುಡ್ಡಿಗೆ ಪರ್ಫೆಕ್ಟ್ ಚಿಪ್ಸೆಟ್ ನ ಹೇಗೆ ಹುಡುಕೋದಪ್ಪ ಅಂತ ಕೇಳಿದ್ರೆ ಇಲ್ಲಿ ಕೊಡೋ ಒಂದು ಖತರ್ನಾಕ್ ಟಿಪ್ ನ ತಿಳಿಸ್ತಾ ಇದೀನಿ ಸಿಂಪ್ಲಿ ನೀವು ಗೂಗಲ್ ಹೋಗ್ಬಿಟ್ಟು R23 ಸ್ಕೋರ್ ಅಂತ ಸರ್ಚ್ ಮಾಡಿದ್ರೆ ಒಂದು ವೆಬ್ಸೈಟ್ ಸಿಗುತ್ತೆ ಸೋ ಇದನ್ನ ಓಪನ್ ಮಾಡಿದ ತಕ್ಷಣ ಇಲ್ಲಿ ಎಲ್ಲಾ ಪ್ರೋಸೆಸ್ ಗಳ ಉದ್ದನೇ ಒಂದು ದೊಡ್ಡ ಲಿಸ್ಟ್ ಸಿಗುತ್ತೆ ಸೋ ಈಗ ಆಲ್ರೆಡಿ ನಾನು ಎಕ್ಸ್ಪ್ಲೈನ್ ಮಾಡಿರೋ ಪ್ರಕಾರ ನಿಮಗೆ ಈ ಐದು ಡಿಜಿಟ್ ಅಲ್ಲಿ ಯಾವ ಜನರೇಷನ್ ಲ್ಯಾಪ್ಟಾಪ್ ಬೇಕು ಮತ್ತೆ ನಿಮ್ಮ ಸಿಪಿಯು ಸ್ಕೋರ್ ಯಾವ ರೀತಿ ರಯಾಂಕಿಂಗ್ ಅಲ್ಲಿ ಜಾಸ್ತಿ ಇರಬೇಕು ಇದರ ಜೊತೆಗೆನೆ ನೀವು ಈ ಯುಪಿಎಚ್ ಆಪ್ಷನ್ ಚೂಸ್ ಮಾಡ್ಕೊಂಡು ಜಸ್ಟ್ ಅದನ್ನ ಕಾಪಿ ಮಾಡ್ಕೊಂಡುಗೂಗ ಅಲ್ಲಿ ಪೇಸ್ಟ್ ಮಾಡ್ಬಿಟ್ಟು ಲ್ಯಾಪ್ಟಾಪ್ಸ್ ಅಂತ ಸರ್ಚ್ ಮಾಡಿದ್ರೆ ಸೋ ನಿಮ್ಮ ಪರ್ಫಾರ್ಮೆನ್ಸ್ ಮತ್ತು ನಿಮ್ಮ ಲೆಕ್ಕಕ್ಕೆ ಯಾವ ಲ್ಯಾಪ್ಟಾಪ್ಸ್ ಗಳು ಮ್ಯಾಚ್ ಆಗುತ್ತೆ ಮತ್ತೆ ಎಕ್ಸಾಕ್ಟ್ಲಿ ಇದರ ಬಜೆಟ್ ಆದ್ರು ಎಷ್ಟಿದೆ ಅಂತ ನೀವು ಪರ್ಫಾರ್ಮೆನ್ಸ್ ವೈಸ್ ಇಲ್ಲಿ ತಿಳ್ಕೊಬಹುದು.

ಬೆಲೆ ಸ್ವಲ್ಪ ಜಾಸ್ತಿ ತೋರಿಸ್ತಾ ಇದೀನಿ ಬಜೆಟ್ ಗಿಂತ ಅಂತಂದ್ರೆ ಮತ್ತೆ ಪುನಃ ವೆಬ್ಸೈಟ್ ಅಲ್ಲಿ ಬಂದ್ಬಿಟ್ಟು ಸ್ವಲ್ಪ ಕೆಳಗೆ ಹೋದ್ರಿ ಅಪ್ಪ ಅಂತಂದ್ರೆ ನಿಮಗೆ ಲೋ ಪರ್ಫಾರ್ಮೆನ್ಸ್ ಮತ್ತು ಬಜೆಟ್ ಕಮ್ಮಿ ಇರುವಂತ ಕೋಡ್ಸ್ ಗಳು ಕಾಣಿಸುತ್ತೆ. ಸೋ ಈ ಕೋಡ್ ತಗೊಂಡು ಪುನಃ ನೀವು ಪೇಸ್ಟ್ ಮಾಡಿ ಮತ್ತೆ ಲ್ಯಾಪ್ಟಾಪ್ ಸರ್ ಮಾಡಿದ್ರೆ ನಿಮ್ಮ ಬಜೆಟ್ ಇಲ್ಲಿ ಕಾಣಿಸುತ್ತೆ ಮತ್ತೆ ನಿಮ್ಮ ಬಜೆಟ್ ಸ್ವಲ್ಪ ಜಾಸ್ತಿ ಇದೆ ಅಂತಂದ್ರೆ ಮೇಲಿನ ಕೋಡ್ಸ್ ಗಳನ್ನ ತಗೊಂಡ್ರಿ ಅಂತಂದ್ರೆ ಇಲ್ಲಿ ನಿಮಗೆ ಒಳ್ಳೆ ಪರ್ಫಾರ್ಮೆನ್ಸ್ ಲ್ಯಾಪ್ಟಾಪ್ ಗಳು ಸಿಗುತ್ತೆ ಸೋ ಈ ರೀತಿಯಾಗಿ ಸ್ಮಾರ್ಟ್ಲಿ ನಿಮ್ಮ ಬಜೆಟ್ ಅಲ್ಲಿ ಪರ್ಫೆಕ್ಟ್ ಆಗಿರುವಂತ ಚಿಪ್ಸೆಟ್ ಅಥವಾ ಸಿಪಿಯು ನ ಈ ರೀತಿ ಹುಡ್ಕೋಬಹುದು. ಇನ್ನು ಪ್ರೊಸೆಸರ್ ಆದ ತಕ್ಷಣ ಎರಡನೇ ಇಂಪಾರ್ಟೆಂಟ್ ಪಾರ್ಟ್ ಬರುತ್ತೆ. ನಾವು ಜಾಸ್ತಿ ಟೈಮ್ ಲ್ಯಾಪ್ಟಾಪ್ ನ ಯೂಸ್ ಮಾಡೋದು ಡಿಸ್ಪ್ಲೇ ನೋಡಿ ಹೀಗಾಗಿ ನನ್ನ ಪ್ರಕಾರ ಲ್ಯಾಪ್ಟಾಪ್ಸ್ ಗಳಲ್ಲಿ ಮೋಸ್ಟ್ ಇಂಪಾರ್ಟೆಂಟ್ ಎರಡನೇ ಪಾರ್ಟ್ ಅಪ್ಪ ಅನ್ಸಿದ್ದು ನನಗೆ ಡಿಸ್ಪ್ಲೇನೆ. ಸೊ ಅಟ್ಯಾಲಿ ಡಿಸ್ಪ್ಲೇ ನಲ್ಲಿ ನಿಮಗೆ ಮೂರು ಟೈಪ್ಸ್ ಆಫ್ ಡಿಸ್ಪ್ಲೇ ಗಳು ಬರುತ್ತೆ. ಒಂದುಟಿಎನ್ ಪ್ಯಾನೆಲ್ಸ್ ಅಂತ ಕರಿಬಹುದು ಎರಡನೇದಾಗಿ ಐಪಿಎಸ್ ಡಿಸ್ಪ್ಲೇ ಕರಿಬಹುದು ಮೂರನೇದಾಗಿ ಓಎಲ್ಇಡಿ ಮಾರ್ಕೆಟ್ಲ್ಲಿ ಎಲ್ಲಕ್ಕಿಂತ ಬೆಸ್ಟ್ ಆಗಿರುತ್ತೆ. ಸೋಟಿಎನ್ ಡಿಸ್ಪ್ಲೇಗಳು ತುಂಬಾ ಬಜೆಟ್ ಕ್ಯಾಟಗರಿಲ್ಲಿ ಇರುತ್ತೆ. ಸೋ ಇದನ್ನ ಚೂಸ್ ಮಾಡ್ಕೊಳ್ಳೋದಿದ್ರೆನೆ ಬೆಸ್ಟ್ ಅಂತ ಕರೀತೀನಿ. ನಿಮ್ಮ ಬಜೆಟ್ ಕಮ್ಮಿ ಇದೆಯಪ್ಪ ಅಂದ್ರೆ ಐಪಿಎಸ್ ಡಿಸ್ಪ್ಲೇಗಳು ನಿಮಗೆ 30 400 ಬಜೆಟ್ ಅಲ್ಲಿ ನೋಡೋಕ್ಕೆ ಸಿಗುತ್ತೆ. ಅದನ್ನ ಬಿಟ್ರೆ 50,000 ಕೊಡ್ತಿದ್ದೀರಾ ಅಂದ್ರೆ ಓಎಲ್ಡಿ ಡಿಸ್ಪ್ಲೇ ಗಳು ಸಿಗುತ್ತೆ. ಅದರಲ್ಲಿ ಡಿಫರೆಂಟ್ ಡಿಫರೆಂಟ್ ರಿಫ್ರೆಶ್ ರೇಟ್ಸ್ ಗಳು ಮತ್ತೆ ಒಳ್ಳೆ ಬ್ರೈಟ್ ಇರುವಂತ ಡಿಸ್ಪ್ಲೇ ಕೂಡ ಸಿಗುತ್ತೆ.

ಬ್ರೈಟ್ನೆಸ್ ಅಲ್ಲಿ ನಿಮಗೆ ಮ್ಯಾಕ್ಸಿಮಮ್ ನೀವು 300 ನಿಟ್ ಪ್ಲಸ್ ಡಿಸ್ಪ್ಲೇನ ತಗೊಳಿ ಬಿಕಾಸ್ ನೀವು ಔಟ್ಡೋರ್ ಯೂಸ್ ಮಾಡ್ಬೇಕಾದ್ರೆ ಅಥವಾ ವರ್ಕ್ ಜಾಸ್ತಿ ಮಾಡ್ಬೇಕಾದ್ರೆ ಸ್ವಲ್ಪ ಬ್ರೈಟರ್ ಫೀಲ್ ಇರುತ್ತೆ ಮತ್ತೆ ನೀವು ಔಟ್ಡೋರ್ ಅಲ್ಲಿ ಜಾಸ್ತಿ ವರ್ಕ್ ಮಾಡ್ತೀರಾ ಜಾಸ್ತಿ ಟ್ರಾವೆಲ್ ಮಾಡ್ತೀರಾ ಅಂತಂದ್ರೆ ನಿಮಗೆ ಎಷ್ಟು ಬ್ರೈಟ್ನೆಸ್ ಜಾಸ್ತಿ ಇರುತ್ತೆ ಅಷ್ಟೇ ಯೂಸ್ಫುಲ್ ಆಗುತ್ತೆ ಮತ್ತೆ ನಾನು ಡಿಸ್ಪ್ಲೇ ನಲ್ಲಿ ನಿಮಗೆ ಜಾಸ್ತಿ ಕನ್ಫ್ಯೂಸ್ ಮಾಡಲ್ಲ ಮತ್ತು ಇನ್ ಡೀಪ್ ನಲ್ಲಿ ಇಲ್ಲಿ ಎಕ್ಸ್ಪ್ಲನೇಷನ್ ಮಾಡಲ್ಲ ಸೋ ಬೆಸ್ಟ್ ಡಿಸ್ಪ್ಲೇ ನ ಹೇಗೆ ಚೂಸ್ ಮಾಡೋದು ಅಂತ ಸಿಂಪಲ್ ಸ್ಟೆಪ್ಸ್ ನ ತಿಳಿಸ್ತಿದೀನಿ. ಸೊ ಮೊದಲಿಗೆ ನಿಮ್ಮ ಬಜೆಟ್ 350 40 ಅಂತಂದ್ರೆ ನೀವಇಲ್ಲಿ ಐಪಿಎಸ್ ಅಥವಾ ಓಡಿ ಡಿಸ್ಪ್ಲೇ ತಗೊಳ್ಬಹುದು ಅದು 2k ರೆಸಲ್ಯೂಷನ್ ಆಗಿರ್ಲಿ 3k ರೆಸಲ್ಯೂಷನ್ ಆಗಿರ್ಲಿ ಮತ್ತೆ ಡಿಫರೆಂಟ್ ಡಿಫರೆಂಟ್ ರಿಫ್ರೆಶ್ ರೇಟ್ ಕೂಡ ಸಿಗುತ್ತೆ. ಸೋ ನೀವು ಜಾಸ್ತಿ ಗೇಮ್ಸ್ ಎಲ್ಲ ಆಟ ಆಡ್ತಿದ್ದೀರಾ ಎಡಿಟಿಂಗ್ ಎಲ್ಲ ಮಾಡ್ತಿದ್ದೀರಪ್ಪ ಅಂತಂದ್ರೆ ಮ್ಯಾಕ್ಸ್ ನಿಮಗೆ ಈ ಬಜೆಟ್ ಅಲ್ಲಿ 68 ಸಿಗುತ್ತೆ ಇದು ಓಕೆ ಬಟ್ ಗೇಮಿಂಗ್ಸ್ ಗೆ 98 ಸಜೆಸ್ಟ್ ಮಾಡ್ತೀನಿ. ಮತ್ತೆ 450,000 ರೂ. SS ಟಫ್ ಗೇಮಿಂಗ್ ಅಥ ಸ್ಪೆಷಲಿ 144 ಅಂತ ಡಿಸ್ಪ್ಲೇ ಗಳನ್ನ ಕೂಡ ಕೊಡ್ತಿದ್ದಾರೆ. ಮತ್ತು ಬ್ರೈಟರ್ ಕೂಡ ತುಂಬಾ ಚೆನ್ನಾಗಿದೆ. ಸೊ ಡೆಫಿನೆಟ್ಲಿ ಇಂತದೇ ಡಿಸ್ಪ್ಲೇಗಳನ್ನ ಚೂಸ್ ಮಾಡ್ಕೊಳ್ಳಿ. ಇನ್ನು ಮೂರನೇದಾಗಿ ಬರುತ್ತೆ ಗ್ರಾಫಿಕ್ ಕಾರ್ಡ್ಸ್ ಗಳು. ಗ್ರಾಫಿಕ್ ಕಾರ್ಡ್ಸ್ ಗಳು ಮೇನ್ಲಿ ಏನಕ್ಕೆ ಬೇಕಾಗುತ್ತೆ ಒಂದು ಎಡಿಟಿಂಗ್ ಬೇಕಾದ್ರೆ ಇನ್ನೊಂದು ಗೇಮಿಂಗ್ ಬೇಕಾಗುತ್ತೆ. ಸೊ ಇಲ್ಲಿ ಕೂಡ ಎರಡು ಟೈಪ್ಸ್ ಆಫ್ ಗ್ರಾಫಿಕ್ ಕಾರ್ಡ್ಸ್ ಗಳಿದೆ. ಒಂದು ಇಂಟಿಗ್ರೇಟೆಡ್ ಗ್ರಾಫಿಕ್ ಕಾರ್ಡ್ಸ್ ಅಂದ್ರೆ ಇದು ಈ ಗ್ರಾಫಿಕ್ ನಿಮಗೆ ಇಂಟರ್ನಲ್ಲಿ ನಿಮ್ಮ ಚಿಪ್ಸೆಟ್ ಅಲ್ಲಿ ಇದು ಇನ್ಕ್ಲೂಡ್ ಆಗಿರುತ್ತೆ. ಮತ್ತು ಇದು ಮೀಡಿಯಂ ಟಾಸ್ಕ್ ಗಳಿಗಾಗಿ ಮಾತ್ರ ಇದನ್ನ ಯೂಸ್ ಮಾಡಲಾಗುತ್ತೆ. ಇನ್ನು ಎರಡನೇದಾಗಿ ಬರುತ್ತೆ ಡೆಡಿಕೇಟೆಡ್ ಗ್ರಾಫಿಕ್ ಕಾರ್ಡ್ಸ್ ಸ್ಪೆಷಲಿ ನಿಮ್ಮ ಲ್ಯಾಪ್ಟಾಪ್ ನ ಹೆಸರು ಓದಬೇಕಾದ್ರೆ 4GB 8GB ಈ ರೀತಿ ಇರುವಂತ ಗ್ರಾಫಿಕ್ ಕಾರ್ಡ್ ಡೆಡಿಕೇಟೆಡ್ಲಿ ಇದೆ ಅಂತ ಶೋಕೇಸ್ ಮಾಡುತ್ತೆ. ಸೋ ಸ್ಪೆಷಲ್ ಇಲ್ಲಿ ಐಎಂಡಿ ಆಗಿರಲಿ ಎನ್ವಿಡಿ ಅನ್ನ ಅವರ ಜಿಪಿಯು ಗಳ ಇರುತ್ತೆ. ಇದನ್ನ ನೀವು ಪ್ರೀಮಿಯಂ ಪ್ರೋ ಆಗಿರಲಿ ಅಥವಾ ಬೇರೆ ಬೇರೆ 4k ಎಡಿಟಿಂಗ್ ಸಾಫ್ಟ್ವೇರ್ ಇರುತ್ತೆ ಅಂತದಕ್ಕೆ ಈ ಜಿಪಿಯು ಮತ್ತು ಎಡಿಟಿಂಗ್ ಗೋಸ್ಕರ ತುಂಬಾ ಅಂದ್ರೆ ತುಂಬಾ ಯೂಸ್ಫುಲ್. ಮತ್ತೆ ಇಂತ ಟಾಸ್ಕ್ ಗಳನ್ನ ನೀವು ಮಾಡ್ತಿದ್ದೀರಪ್ಪ ಅಂತಂದ್ರೆ ಇಂಟಿಗ್ರೇಟೆಡ್ ಗ್ರಾಫಿಕ್ ಕಾರ್ಡ್ ಇರುವಂತ ಚಿಪ್ಸೆಟ್ಸ್ ಗಳನ್ನ ಅಥವಾ ಅಂತ ಲ್ಯಾಪ್ಟರ್ಸ್ ನ ಚೂಸ್ ಮಾಡ್ಕೊ ಹೋಗ್ಬೇಡಿ. ಡೆಡಿಕೇಟೆಡ್ ಗ್ರಾಫಿಕ್ ಕಾರ್ಡ್ ಇರುವಂತ ಆಪ್ಷನ್ಸ್ ಗಳನ್ನೇ ಚೂಸ್ ಮಾಡ್ಕೊಳ್ಳಿ. ಆದ್ರೆ ಒಂದು ವಿಷಯ ತಲೆ ಇರಲಿ ನೀವು ಡೆಡಿಕೇಟೆಡ್ಲಿ ಎಡಿಟಿಂಗ್ ಮಾಡ್ತೀರಾ ಕಂಟಿನ್ಯೂಸ್ಲಿ ಅಥವಾ ಗೇಮ್ಸ್ ಎಲ್ಲ ಆಟ ಆಡ್ತೀರಾಪ್ಪ ಅಂತಂದ್ರೆ ಜಿಪಿಯು ಜಾಸ್ತಿ ಬ್ಯಾಟರಿ ಕನ್ಸ್ಯೂಮ್ ಮಾಡುತ್ತೆ ಬಟ್ ಇಂಟಿಗ್ರೇಟೆಡ್ ಅಷ್ಟೊಂದು ಜಾಸ್ತಿ ಕನ್ಸ್ಯೂಮ್ ಮಾಡಲ್ಲ ಹೀಗಾಗಿ ನೀವು ಗೇಮ್ಸ್ ಆಟಾಡಬೇಕಾದ್ರೂ ಅಥವಾ ಎಡಿಟಿಂಗ್ ಮಾಡ್ಬೇಕಾದ್ರೂ ನೀವು ಕಂಟಿನ್ಯೂಸ್ಲಿ ಚಾರ್ಜಿಂಗ್ ಹಾಕೆ ಈ ಲ್ಯಾಪ್ಟಾಪ್ಸ್ ಗಳನ್ನ ಯೂಸ್ ಮಾಡ್ಬೇಕಾಗುತ್ತೆ ಸೋ ಎಲ್ಲರೂ ಹಾಗೆ ಯೂಸ್ ಮಾಡ್ತಾರೆ ಇದೇನು ದೊಡ್ಡ ವಿಚಾರ ಅಲ್ಲ ಆದ್ರೆ ಈ ವಿಷಯ ನಿಮಗೆ ತಲೆಯಲ್ಲಿ ಇರಲಿ ಇಲ್ಲಿ ಅಲ್ಲಿ ನಾಲ್ಕನೇ ಇಂಪಾರ್ಟೆಂಟ್ ಪಾಯಿಂಟ್ ಬರುತ್ತೆ ಲ್ಯಾಪ್ಟಾಪ್ ಇರುವಂತ ರಾಮ್ ಮತ್ತೆ ಸ್ಟೋರೇಜ್ ಗಳು ಇದು ಕೂಡ ತುಂಬಾ ಇಂಪಾರ್ಟೆಂಟ್ ಇದೆ ಸೋ ಮೊದಲಿಗೆ ರಾಮ್ಸ್ ಅಲ್ಲಿ ನಿಮಗೆ 30 ಟು 40ಕೆ ಬಜಲ್ಲಿ ಎಲ್ಪಿಡಿಡಿಆರ್ ಫೋರ್ rಾಮ್ ಸಿಗುತ್ತೆ. ಇನ್ನು 40 ಟು 50 ಅಥವಾ 35 ಟು 50 ನಲ್ಲಿ ಕೂಡ ನಿಮಗೆಡಿಆರ್ಫ ಕೊಡುವಂತ ಲ್ಯಾಪ್ಟಾಪ್ ಗಳು ಕೂಡ ತುಂಬಾ ಇದೆ. ಸೋ ಎಷ್ಟು ದೊಡ್ಡ ರಾಮ್ ವೇರಿಯಂಟ್ ನ ಚೂಸ್ ಮಾಡ್ಕೊಳ್ತೀರಾ ಅಷ್ಟು ಬೆಟರ್ ಮತ್ತೆ ನಿಮ್ಮ ಲ್ಯಾಪ್ಟಾಪ್ ಸ್ಮೂತ್ ಆಗಿ ಕೂಡ ಕೆಲಸ ಮಾಡುತ್ತೆ. ಇಷ್ಟೇ ಅಲ್ಲದೆ ನೀವು ಎಕ್ಸ್ಟೆಂಡೆಡ್ ರಾಮ್ ಆಪ್ಷನ್ ಇಟ್ಕೊಳ್ಳೋ ಹಾಗೆ ಸ್ವಲ್ಪ ಸ್ಪೇಸ್ ಇರಬೇಕು ಅದರಲ್ಲಿ ನೀವು 8 GB ರಾಮ್ ತಗೊಂಡಿದೀರಾ ಅಥವಾ 16 GB ರಾಮ್ ತಗೊಂಡಿದೀರಾ ಅಂದ್ರೆ ಮುಂದೆ ಒಂದು 32 ಜನ GB ಕೂಡ ನಿಮಗೆ ಅಪ್ಗ್ರೇಡ್ ಮಾಡುವಂಗೆ ಸ್ಪೇಸ್ ಅದರಲ್ಲಿ ಇರಲೇಬೇಕು ಅಂತದ್ದನ್ನೇ ಚೂಸ್ ಮಾಡ್ಕೊಳ್ಳಿ. ಇದು ಹೇಗೆ ಚೂಸ್ ಮಾಡೋದು ಅಂತ ನಿಮಗೆ ಗೊತ್ತಾಗ್ತಿಲ್ಲ ಅಂತದ್ರೆ ನೀವ ಯಾವ ಲ್ಯಾಪ್ಟಾಪ್ ತಗೊಳ್ತಿದರ ನೋಡಿ ಅವರ ರಿವ್ಯೂ ಸೆಕ್ಷನ್ ಲ್ಲಿ ಹೋಗ್ಬಿಟ್ಟು ನೀವು ಅಲ್ಲಿ ಕ್ವೆಶ್ಚನ್ ಕೇಳಬಹುದು ಅಥವಾ ಬೇರೆ ಯಾರೋ ಕೇರ್ತಾರೆ ಅಂತ ಕ್ವೆಶ್ಚನ್ ಗೆ ನಿಮಗೆ ಆನ್ಸರ್ ಅಲ್ಲೂ ಕೂಡ ನೋಡೋಕ್ಕೆ ಸಿಗುತ್ತೆ. ಎವನ್ ನೀವು ಸ್ಟೋರೇಜ್ ಆಪ್ಷನ್ ಚೂಸ್ ಮಾಡ್ಕೊಬೇಕಾದ್ರು ಅಷ್ಟೇ ಫೈಟಲ್ಲಿ ಚೂಸ್ ಮಾಡ್ಕೊಂಡ್ರು ನಿಮಗೆ ಮುಂದೆ ಅಪ್ಗ್ರೇಡ್ ಮಾಡುವ ಹಾಗೆ ಆಪ್ಷನ್ಸ್ ಗಳ ಇರಬೇಕು ಅಂತದೇ ಸ್ಟೋರೇಜ್ ನ ಚೂಸ್ ಮಾಡ್ಕೊಳ್ಳಿ. ಡಿಪೆಂಡ್ಸ್ ಆನ್ ನೀವು ಎಷ್ಟು ದೊಡ್ಡದಾಗಿರುವಂತ ರಾಮ್ ಮತ್ತು ಎಷ್ಟು ದೊಡ್ಡದಿರುವಂತ ಸ್ಟೋರೇಜ್ ತಗೊಳ್ತೀರಾ ಅಷ್ಟು ಯೂಸ್ಫುಲ್ ಮತ್ತು ನೀವು ಲಾಂಗ್ ಟರ್ಮ್ ಲ್ಯಾಪ್ಟಾಪ್ಸ್ ಗಳನ್ನ ಯೂಸ್ ಮಾಡ್ಕೋಬಹುದು. ರಿಸ್ಕ್ ಅಲ್ಲಿ ಐದನೇ ಪಾರ್ಟ್ ಬರುತ್ತೆ ಲ್ಯಾಪ್ಟಾಪ್ ಅಲ್ಲಿ ಇರುವಂತಹ ಪೋರ್ಟ್ಸ್ ಗಳು ಮತ್ತೆ ಬ್ಯಾಟರಿ ಲೈಫ್ ಮತ್ತೆ ಈ ಓಎಸ್ ನ ನಾವು ಯಾವ ರೀತಿ ಚೂಸ್ ಮಾಡ್ಕೊಳೋದು ಅಂತ ತಿಳಿಸ್ತೀನಿ. ಸೊ ಮೊದಲಿಗೆ ಈ ಪೋರ್ಟ್ಸ್ ಬಂದಿಪ್ಪ ಅಂದ್ರೆ ಜನ ಲೈಕ್ ಒಂದು ಪೋರ್ಟ್ ಇದೆ, ಎರಡು ಯುಎಸ್ಬಿ ಪೋರ್ಟ್ಸ್ ಗಳಿದೆ, 3.5 ಜಾಕ್ ಇದೆ. ಸೊ ಇದನ್ನ ನೋಡ್ಬಿಟ್ಟು ನಂಬರ್ಸ್ ನ ಕೌಂಟ್ ಮಾಡ್ಬಿಟ್ಟು ಇಷ್ಟೊಂದು ಪೋರ್ಟ್ಸ್ ಗಳಿದೆ ಅಂತ ಚೂಸ್ ಮಾಡ್ಕೊಳ್ತಾರೆ. ಬಟ್ ನಾವಿಲ್ಲಿ ತುಂಬಾ ತಪ್ಪು ಮಾಡ್ತಿದೀವಿ. ಸೋ ನೀವು ಒಂದೆರಡು ಮೂರು ಸ್ವಲ್ಪ ಪೋರ್ಟ್ಸ್ ಕಮ್ಮಿ ಇದ್ರೂ ನಡೆಯುತ್ತೆ. ಬಟ್ ಪರ್ಫೆಕ್ಟ್ ಆಗಿರುವಂತ ಪೋರ್ಟ್ಸ್ ನ ಚೂಸ್ ಮಾಡ್ಕೊಳ್ಳಿ. ಫಾರ್ ಎಕ್ಸಾಂಪಲ್ ಮ್ಯಾಕ್ಬುಕ್ ಎಲ್ಲ ಟೈಪ್ ಸಿ ಪೋರ್ಟ್ಸ್ ಗಳ ಇರುತ್ತೆ. ನನ್ನ ಹತ್ರ ಫೋನ್ಸ್ ಗಳು ಕೂಡ ಅದೇ ಇದೆ ಟೈಪ್ ಸಿ ಫೋರ್ಟ್ ಇಂದ ನಾನು ಫಾಸ್ಟ್ ಆಗಿ ಕನೆಕ್ಟ್ ಮಾಡ್ಕೊಂಡು ಕಾಪಿ ಪೇಸ್ಟ್ ಕೂಡ ಮಾಡ್ಕೋಬಹುದು. ಮತ್ತೆ ಇದರಲ್ಲಿ ನೀವು ಯುಎಸ್ಬಿ ಪೋರ್ಟ್ ಚೂಸ್ ಮಾಡ್ಕೊಂಡ್ರೆ ಯಬ 3.1 ಇರೋದನೆ ಚೂಸ್ ಮಾಡ್ಕೊಳ್ಳಿ ಅಥವಾ ಪೋರ್ಟ್ಸ್ ಬಗ್ಗೆ ಕೂಡ ನೀವು ಡೆಡಿಕೇಟೆಡ್ ಅಲ್ಲಿ ರಿವ್ಯೂ ಅಲ್ಲಿ ಹೋಗಿ ಚೆಕ್ ಮಾಡಿ ಯಾವ ಪೋರ್ಟ್ಸ್ ಇದೆ ಅಂತ ನೀವು ಆರಾಮಾಗಿ ತಿಳ್ಕೊಬಹುದು. ಇದನ್ನ ಬಿಟ್ಟಂದ್ರೆ ಬಜೆಟ್ ಅಲ್ಲಿ ಕೂಡ ನಿಮಗೆ ಥಂಡರ್ ಬೋಲ್ಟ್ 40 50 ರೂಪಾಗೆ ಥಂಡರ್ ಬೋಲ್ಟ್ ಪೋರ್ಟ್ಸ್ ಗಳು ಕೂಡ ಸಿಗ್ತಿದೆ. ಸೋ ಇದು ಮಾತ್ರ ಟಾಪ್ ಲಾಂಚರ್ ಇರುತ್ತೆ ಡೆಫಿನೆಟ್ಲಿ ಅಂತ ಪೋರ್ಟ್ಸ್ ಗಳನ್ನ ಜೂಮ್ ಮಾಡ್ಕೊಂಡ್ರೆ ನೀವು ಫಾಸ್ಟ್ ಡೇಟಾ ಕಾಪಿ ಪೇಸ್ಟ್ ಮಾಡ್ಕೋಬಹುದು. ಮತ್ತೆ ನಿಮ್ಮ ಡೇಟಾ ನ ಟ್ರಾನ್ಸ್ಫರ್ ಮಾಡೋಕ್ಕಾಗಿ ಯೂಸೇಜ್ ಮಾಡಕ್ಕೂ ಕೂಡ ತುಂಬಾ ಅಂದ್ರೆ ತುಂಬಾ ಯೂಸ್ಫುಲ್ ಪೋರ್ಟ್ಸ್ ಗಳು. ನೆಕ್ಸ್ಟ್ ಬರುತ್ತೆ ಬ್ಯಾಟರಿ ಲೈಫ್. ಯುಷ್ವಲಿ ಎಲ್ಲಾ ಲ್ಯಾಪ್ಟಾಪ್ಸ್ ಗಳು ವ್ಯಾಟ್ ಹವರ್ಲೆ ಆ ಬ್ಯಾಟರಿ ಲೈಫ್ ನ ಕ್ಯಾಲ್ಕುಲೇಟ್ ಮಾಡುತ್ತೆ.

ಲ್ಯಾಪ್ಟಾಪ್ಸ್ ಗಳೆ ಯೂಸ್ಲಿ ನಿಮಗೆ ಸಿಕ್ಸ್ ಟು ಏಟ್ ಹವರ್ಸ್ ನ ಬ್ಯಾಟರಿ ಲೈಫ್ ಅಂದ್ರೆ ನಾರ್ಮಲ್ ಸ್ಟೂಡೆಂಟ್ಸ್ ಗೆಲ್ಲ ಯೂಸೇಜ್ ಗೆ ವರ್ಡ್ಸ್ ಇಂತ ಲೋಕಲ್ ಅಪ್ಲಿಕೇಶನ್ ಇರುತ್ತೆ ಮತ್ತೆ ಜಾಸ್ತಿ ಬ್ಯಾಟರಿ ಪ್ರೋಸೆಸ್ ಗಳು ಕನ್ಸ್ಯೂಮ್ ಕೂಡ ಮಾಡಲ್ಲ. ಹೀಗಾಗಿ ಸಿಕ್ಸ್ ಟು ಏಟ್ ಹವರ್ಸ್ ಆರಾಮಾಗಿ ಬ್ಯಾಕಪ್ ಬರುತ್ತೆ. ಇನ್ನು ಪಿ ಸೀಸ್ ಅಲ್ಲಿ ಪರ್ಫಾರ್ಮೆನ್ಸ್ ಸೆಂಟ್ರಿಕ್ ನಿಮಗೆ ಮ್ಯಾಕ್ಸ್ ನಾಲ್ಕೈದು ಗಂಟೆಗಳ ಕಾಲ ಬ್ಯಾಕಪ್ ಬರಬಹುದು. ಬಾಕಿ ನೀವು ಆಕ್ಚುಸರೀಸ್ ಎಲ್ಲ ಚೂಸ್ ಮಾಡ್ತಿದ್ದೀರಾ ಅಂತಂದ್ರೆ ಇಲ್ಲಿ ಗ್ರಾಫಿಕ್ ಕಂಟಿನ್ಯೂಸ್ಲಿ ನೀವು ಹೆವಿ ಗೇಮಿಂಗ್ ಎಲ್ಲ ಆಡ್ತಿದ್ದೀರಪ್ಪ ಅಂದ್ರೆ ಎಸ್ ಇಲ್ಲಿ ಕೂಡ ಅಷ್ಟೇ ನಿಮಗೆ ತ್ರೀ ಫೋರ್ ಫೈವ್ ಹವರ್ಸ್ ನ ಮ್ಯಾಕ್ಸ್ ಬ್ಯಾಕಪ್ ಸಿಗಬಹುದು ಬಟ್ ನೀವು ಹೆವಿ ಗೇಮ್ಸ್ ಎಲ್ಲ ಆಡ್ತಿದೀರಾ ಅಂದ್ರೆ ನಾನು ಹೇಳಿದೀನಿ ಪುನ ನಿಮಗೆ ಚಾರ್ಜಿಂಗ್ ಹಾಕೊಂಡು ನೀವು ಇದನ್ನ ಯೂಸ್ ಮಾಡ್ಕಬೇಕಾಗುತ್ತೆ ಆದ್ರೂ ಸ್ಟಿಲ್ ನಿಮಗೆ 50 ವಯಾಟ್ ಅವರು 60 ವಟ್ ಅವಲ್ಲ ಸಿಗ್ತಿದೆ ಅಂದ್ರೆ ನಿಮ್ಮ ಬಜೆಟ್ ಅಲ್ಲಿ ಎಸ್ ಇದು ಬೆಸ್ಟ್ ಬ್ಯಾಟರಿ ಲೈಫ್ ಅಂತ ಕರಿಬಹುದು ಅಂತದನ್ನೇ ಚೂಸ್ ಮಾಡ್ಕೊಳ್ಳಿ ಇನ್ನ ಯಾವಾಗ ನೆಕ್ಸ್ಟ್ ಓಎಸ್ ಗೆ ಬರ್ತೀವಿ ಇದು ಕೂಡ ತುಂಬಾ ಇಂಪಾರ್ಟೆಂಟ್ ಆಯ್ತಾ ಸೋ ನಿಮಗೆ ಓಎಸ್ ಅಲ್ಲಿ ಲೇಟೆಸ್ಟ್ ಯಾವುದು ವಿಂಡೋಸ್ 11 ಹೋಮ್ ಆಗಿರಲಿ ಅಥವಾ ಇನ್ನಿತರ ಬೇರೆ ಅಪರಿಗಳ ಆಪ್ಷನ್ಸ್ ಗಳು ಸಿಗ್ತಿದೆ ಅಂದ್ರೆ ಡೆಫಿನೆಟ್ಲಿ ಈ ಆಫರ್ಸ್ ನ ಕೂಡ ಚೂಸ್ ಮಾಡ್ಕೊಳ್ಳಿ. ಇದರ ಜೊತೆಗೆನೇ ಸ್ಪೆಷಲಿ ಕೆಲವೊಂದು ಬ್ರಾಂಡ್ಸ್ ಗಳು ಬೇರೆ ಬೇರೆ ಸಾಫ್ಟ್ವೇರ್ ಆಫರ್ಸ್ ಗಳನ್ನ ಕೂಡ ಕೊಡ್ತಿದ್ದಾರೆ ಮತ್ತು ಸ್ಟೂಡೆಂಟ್ಸ್ ಅಲವಾಗಿ ಆಫರ್ಸ್ ಗಳು ಕೂಡ ತುಂಬಾ ಇರುತ್ತೆ. ಸ್ಪೆಷಲಿ ನಾನು ಮ್ಯಾಕ್ ಅಲ್ಲ ನೋಡಿದೀನಿ ಮತ್ತೆ ನೀವು ಅಡೋಬಲ್ ಅಲ್ಲಿ ಹೋದ್ರೆ ಅಲ್ಲಿ ಕೂಡ ತುಂಬಾ ಸಾಫ್ಟ್ವೇರ್ಸ್ ಗಳು ಕೆಲವೊಂದು ಡಿಸ್ಕೌಂಟ್ಗೆ ಸಿಗ್ತಾ ಇರುತ್ತೆ. ಸೋ ಇದನ್ನ ಕೂಡ ಒಂದು ಸತಿ Googleೂ ಅಲ್ಲಿ ರಿಸರ್ಚ್ ಮಾಡಿ ಜಾಸ್ತಿ ನಾನ್ ಡಿಸ್ಕ್ರಿಪ್ನ್ ಅಲ್ಲಿ ನಿಮಗೆ ಡೀಟೇಲ್ಸ್ ಕೊಟ್ಟಿರ್ತೀನಿ ಅದನ್ನ ಕೂಡ ಚೆಕ್ ಮಾಡಿ ಮತ್ತೆ ಒಳ್ಳೆ ಓಎಸ್ ಕೂಡ ಬ್ಯಾಟರಿ ತರನೇ ತುಂಬಾ ಇಂಪಾರ್ಟೆಂಟ್. ಇಡೀಸ್ ನಲ್ಲಿ ಸಿಕ್ಸ್ತ್ ಪಾರ್ಟ್ ಬರುತ್ತೆ ಲ್ಯಾಪ್ಟಾಪ್ ಅಲ್ಲಿ ಇರುವಂತ ಕೀಬೋರ್ಡ್ಸ್ ಗಳು ವೆಬ್ ಕ್ಯಾಮ್ ಮತ್ತೆ ಇರುವಂತ ಬಿಲ್ಡ್ ಕ್ವಾಲಿಟಿ ಹೇಗೆ ಚೂಸ್ ಮಾಡೋದು. ಸೊ ಮೊದಲಿಗೆ ನೀವು 30ಕೆ ಬಜೆಟ್ ಕೊಡ್ತಿದ್ದೀರಾ ಅಂತಂದ್ರೆ ಪ್ಲಾಸ್ಟಿಕ್ ಬಿಲ್ಡ್ ಸಿಗುತ್ತೆ ಓಕೆ ಓಕೆ ಡಿಸೈನ್ ನಿಮಗೆ ನೀವು ಬಜೆಟ್ ಅಲ್ಲಿ ಇದನ್ನ ಫಿಕ್ಸ್ ಮಾಡ್ಕೋಬೇಕು. ಇನ್ನು 40 50 ಎಲ್ಲ ಕೊಡ್ತಿದ್ದೀರಾ ಅಂದ್ರೆ ಟಫ್ ಗೇಮಿಂಗ್ ಸಲವಾಗಿ ನಿಮಗೆ ಹಾರ್ಡ್ ಇರುವಂತ ತುಂಬಾ ಲ್ಯಾಪ್ಟಾಪ್ಸ್ ಗಳ ಸಿಗುತ್ತೆ. ಹಿಂಜಲ್ಲ ತುಂಬಾ ಚೆನ್ನಾಗಿರುತ್ತೆ.

ಅಂತದನ್ನ ಸ್ವಲ್ಪ ರಿಸರ್ಚ್ ಮಾಡ್ಕೊಂಡು ಚೂಸ್ ಮಾಡ್ಕೊಳ್ಳಿ. ಎರಡನೇದಾಗಿ ನೀವು ರಾತ್ರಿ ಎಲ್ಲ ಲ್ಯಾಪ್ಟಾಪ್ ಜಾಸ್ತಿ ಯೂಸ್ ಮಾಡ್ತೀರಾ ಗೇಮಿಂಗ್ ಎಲ್ಲ ಮಾಡ್ತೀರಾ ಅಂದ್ರೆ ಆಬ್ಿಯಸ್ಲಿ ನಿಮಗೆ ಈ ಬ್ಯಾಕ್ ಕೀ ಲೈಟ್ ಇರುತ್ತೆ ನಿಮಗೆ ರಾತ್ರಿ ಯಾವುದೇ ಟೆನ್ಷನ್ ಇಲ್ಲದೆ ನೀವು ಫ್ರೀ ಆಗಿ ಯೂಸ್ ಮಾಡ್ಬೇಕಾದ್ರೆ ಈ ಬ್ಯಾಕ್ ಲೈಟ್ ಇರುವಂತ ಕೀಬೋರ್ಡ್ ಗಳನ್ನ ಚೂಸ್ ಮಾಡ್ಕೊಳಿ ನಿಮಗೆ ಬಜೆಟ್ ಅಲ್ಲಿ ಕೂಡ ಇದು ನೋಡೋಕೆ ಸಿಗುತ್ತೆ ಇದ ದೊಡ್ಡ ವಿಚಾರ ಅಲ್ಲ ಇನ್ನು ನೆಕ್ಸ್ಟ್ ನೀವು ಏನಾದ್ರೂ ಸ್ಟೂಡೆಂಟ್ ಇದರ ಮೀಟಿಂಗ್ ಲ್ಲಿ ಅಟೆಂಡ್ ಮಾಡ್ತೀರಾ ಅಂದ್ರೆ ನಿಮಗೆ ವೆಬ್ ಕ್ಯಾಮ್ ಕೂಡ ತುಂಬಾ ಇಂಪಾರ್ಟೆಂಟ್ ಎಲ್ಲಾ ಲ್ಯಾಪ್ಟಾಪ್ಸ್ ಗಳಲ್ಲಿ ಬೇಸಿಕ್ ಲ್ಯಾಪ್ಟಾಪ್ ಗಳ ಕೂಡ ಸಿಗುತ್ತೆ ಮ್ಯಾಕ್ಸ್ 720ಪಿ ಕ್ವಾಲಿಟಿ ಆದ್ರೂ ನಿಮಗೆ ವೆಬ್ಕ್ಯಾಮ್ ಇರ್ಲೇಬೇಕು ಸೋ ಓವರ್ ಆಲ್ ನೀವಒಂದು ಬೆಸ್ಟ್ ಲ್ಯಾಪ್ಟಾಪ್ ನ ಚೂಸ್ ಮಾಡ್ಬೇಕಾದ್ರೆ ಪ್ರೊಸೆಸರ್ ಇಡ್ಕೊಂಡು ಬಿಲ್ಡ್ ಕ್ವಾಲಿಟಿ ಡಿಸೈನ್ ರಾಮ್ ಸ್ಟೋರೇಜ್ ಪ್ರತಿಯೊಂದನ್ನ ಅನ್ನ ಡೀಟೇಲ್ ಆಗಿ ಹೇಗೆ ಚೂಸ್ ಮಾಡ್ಕೊಳ್ಳೋದು ಮತ್ತೆ ಏನೆಲ್ಲಾ ಆಪ್ಷನ್ಸ್ ಗಳ ಇರುತ್ತೆ ಅಂತಲ್ಲ ನಿಮಗೆಲ್ಲ ಡೀಲ್ ಆಗಿ ತಿಳಿಸಿಕೊಡ್ತೀನಿ. ಇನ್ನು ಇದೆಲ್ಲಕ್ಕಿಂತ ಮೋಸ್ಟ್ ಮತ್ತು ಅತೀ ಇಂಪಾರ್ಟೆಂಟ್ ಪಾರ್ಟ್ ಅಪ್ಪ ಅಂದ್ರೆ ನಿಮ್ಮ ಬಜೆಟ್ ಅಂದ್ರೆ ನಿಮ್ಮ ಯೂಸೇಜ್ ಪ್ರಕಾರ ಈ ಒಂದು ಬೆಸ್ಟ್ ಬಜೆಟ್ ನ ಹೇಗೆ ಚೂಸ್ ಮಾಡ್ಕೊಳ್ಳೋದು ಸೋ ಈ ಬಜೆಟ್ ಅಲ್ಲಿ ಬೆಸ್ಟ್ ಲ್ಯಾಪ್ಟಾಪ್ ಹೇಗೆ ಚೂಸ್ ಮಾಡ್ಕೊಳ್ಳೋದು ಅಂತ ಒಂದು ಚಿಕ್ಕ ನನಗೆ ಐಡಿಯಾ ನನ್ನ ಪ್ರಕಾರ ನನಗೆ ಹೇಗೆ ಅನ್ಸುತ್ತೆ ನಾನು ನಿಮಗೆ ಸಜೆಸ್ಟ್ ಮಾಡ್ತಾ ಇದೀನಿ. ಸೊ ಮೊದಲು ಈಗ ಏನಾದ್ರೂ ಸ್ಟೂಡೆಂಟ್ ಇದೀರಾ ಅಂತ ಅನ್ಕೊಳ್ಳಿ ಫಾರ್ ಎಕ್ಸಾಂಪಲ್ ಏನು ವೆಬ್ ಬ್ರೌಸಿಂಗ್ ಆಗಿಲಿ ಸರ್ಚ್ ಮಾಡಕ್ಕೆ ಟ್ರೇಡ್ ಮಾಡೋಕೆ ಅಥವಾ ಎಂಎಸ್ ಆಫೀಸ್ ಇನ್ನೀತರ ಲೋಕಲ್ ಆಫೀಸ್ ಯೂಸರ್ ಗೆ ಯೂಸ್ ಮಾಡೋ ಪ್ಲಾನ್ ಇದರಪ್ಪ ಅಂತಂದ್ರೆ ನಿಮ್ಮ ಬಜೆಟ್ ನಾನು 15 ರಿಂದ 20 ಮ್ಯಾಕ್ಸ್ 25000 ರೂ ಸಜೆಸ್ಟ್ ಮಾಡ್ತಾ ಇದೀನಿ. 15000 ರೂಗಳಲ್ಲಿ ನಿಮಗೆ ಕ್ರೋಮ್ ಬುಕ್ ಸಿಗುತ್ತೆ ನಿಮ್ಮ ಕೆಲಸದಲ್ಲಿ ಒಟ್ಟು ಹೋಗುತ್ತೆ 2000 ಸ್ವಲ್ಪ ನಿಮಗೆ ಬೆಟರ್ ಪರ್ಫಾರ್ಮೆನ್ಸ್ ಸಿಗುತ್ತೆ. ಇನ್ನು 25000 ರಲ್ಲಿ ತುಂಬಾ ಒಳ್ಳೆ ಚಿಪ್ಸೆಟ್ ಗಳು ಕೂಡ ನಿಮಗೆ ಸಿಗುತ್ತೆ ಲೈಕ್ ನೀವು 4 GB ಆಗಿಲಿ 8 GB ರಾಮ್ ಒಂದಿಗೆ 256 GB ಇರುವಂತ ಆಪ್ಷನ್ಸ್ ಗಳು ಕೂಡ ಸಿಗುತ್ತೆ. ಸೋ ಇದರಲ್ಲಿ ನಿಮ್ಮ ಆರಾಮಾಗಿರುವಂತ ಎಲ್ಲ ಕೆಲಸವನ್ನ ಮಾಡ್ಕೋಬಹುದು ಇದಕ್ಕಿಂತ ಜಾಸ್ತಿ ನೀವು ಸ್ಟೂಡೆಂಟ್ ಇದರ ಅಂದ್ರೆ ಬಜೆಟ್ ಹಾಕೊಳಕ್ಕೆ ಹೋಗ್ಬೇಡಿ ಮುಂದೆ ನಿಮಗೆ ಮತ್ತೆ ಎರಡು ಮೂರು ವರ್ಷದಲ್ಲಿ ಒಳ್ಳೆ ಲ್ಯಾಪ್ಟಾಪ್ ಒಂದಿಗೆ ಒಳ್ಳೆ ಕೆಲಸ ಸಿಕ್ಕಾಗ ಆವಾಗ ನೀವು ದುಡ್ಡು ದುಡ್ಡು ಅರ್ನ್ ಮಾಡ್ತಿರಬೇಕಾದ್ರೆ ಆವಾಗ ನೀವು ಅಪ್ಗ್ರೇಡ್ ಮಾಡ್ಕೋಬಹುದು ಇನ್ನು ಬಜೆಟ್ ಜಾಸ್ತಿ ಇದೆ ನಾನು ಸ್ವಲ್ಪ ಆಲ್ರೆಡಿ ವರ್ಕ್ ಮಾಡ್ತಿದೀನಿ ಅಥವ ನಾನು ಸ್ವಲ್ಪ ದುಡ್ಡು ಕಲೆಕ್ಟ್ ಮಾಡಿದೀನಿ ಒಳ್ಳೆ ಲಾಪ್ಟಾಪ್ ತಗೊಳೋಣ ಒಂದು ಮೂರು ನಾಲ್ಕು ವರ್ಷ ನೋಡಬಾರದಪ್ಪ ಅಂತಂದ್ರೆ ಎಸ್ ಡೆಫಿನೆಟ್ಲಿ ನೀವು 30 ರಿಂದ 40 ರೂ ತನಕ ಕೆಲವೊಂದು ಒಳ್ಳೆ ಪರ್ಫಾರ್ಮೆನ್ಸ್ ಸೆಂಟ್ರಿಕ್ ಮತ್ತು ಒಳ್ಳೆ ಡಿಸೈನ್ ಇರೋಹಾಗೆ ಒಳ್ಳೆ ಸ್ಟೋರೇಜ್ ಆಪ್ಷನ್ ಹೊಂದಿರುವಂತ ಒಳ್ಳೆ ಫೀಚರ್ಸ್ ಇರೋ ಲ್ಯಾಪ್ಟಾಪ್ಸ್ ಗಳು ಕೂಡ ಇದೆ. ಸೊ ಇಲ್ಲಿ ಎಕ್ಸಾಂಪಲ್ ನೀವು Ryzon 3 ಸೀರೀಸ್ ಅಥವಾ Intel i3 ನ ಚೂಸ್ ಮಾಡ್ಕೊಂಡು ಅಥವಾ i ಐಫ ಆಪ್ಷನ್ಸ್ ಗಳು ಕೂಡ ಸಿಗುತ್ತೆ. ಇಲ್ಲಿ 8 GB DDR4 rಾಮ್ 512 GB ಅಂತ ಸ್ಟೋರೇಜ್ ಆಪ್ಷನ್ಸ್ ಗಳು ಐಪಿಎಸ್ ಡಿಸ್ಪ್ಲೇ ಗುಡ್ ಬ್ಯಾಟರಿ ಲೈಫ್ ಮತ್ತು ಕ್ಯಾಜುವಲ್ ಎಡಿಟಿಂಗ್ ಮತ್ತು ಜೂಮ್ ಕಾಲ್ಸ್ ಆಗಿಲ್ಲಿ ಗೇಮ್ಸ್ ಗಳನ್ನ ಕೂಡ ನೀವಇಲ್ಲಿ ಕ್ಯಾಜುವಲ್ ಆಗಿ ಆಟ ಆಡ್ಕೋಬಹುದು. ಈ ಆಪ್ಷನ್ಸ್ ಗಳು ಕೂಡ ನಿಮಗೆ ಬೆಟರ್ ಆಪ್ಷನ್ಸ್ ಗಳು ಸಿಗುತ್ತೆ. ಇನ್ನಿ ಬಜೆಟ್ ಸ್ವಲ್ಪ ಜಾಸ್ತಿನ ಇದೆ ನಾನು ದುಡ್ಡು ಕಲೆಕ್ಟ್ ಮಾಡಿ ಅಥವಾ ನಾನು ಹೊಸದಾಗಿ ವರ್ಕ್ ಎಲ್ಲ ಸ್ಟಾರ್ಟ್ ಮಾಡ್ಬೇಕು ಇದರಿಂದನೇ ಅರ್ನ್ ಮಾಡ್ಬೇಕು ಅಂದ್ರೆ ನಾನು ಹೆವಿ ಇಷ್ಟೊಂದು ಇನ್ವೆಸ್ಟ್ಮೆಂಟ್ ಮಾಡಿ ಅಂತ ಹೇಳಲ್ಲ ಬಟ್ ನಿಮ್ಮ ಹತ್ರ ಬಜೆಟ್ ಇದೆ ಅಪ್ಪ ಅಂತಂದ್ರೆ ನೀವಿಲ್ಲಿ ಮ್ಯಾಕ್ಸ್ 50 ರಿಂದ 65 70 ತನಕ ನೀವು ಎಂತದೇ 4k ಎಡಿಟಿಂಗ್ ಆಗಿರಲಿ ಮತ್ತು ಹೆವಿ ಗ್ರಾಫಿಕ್ ಡಿಸೈನ್ ಆಗಿಲಿ ಅಥವಾ ಬೇರೆ ಬೇರೆ ಆಪ್ಷನ್ಸ್ ಗಳ ಇಟ್ಕೊಂಡು ನೀವು ವರ್ಕ್ ಸಲವಾಗಿ ತಗೊಳ್ತಿದ್ದೀರಾ ಅಂತಂದ್ರೆ ಇಲ್ಲಿ ತುಂಬಾ ಅಂದ್ರೆ ತುಂಬಾ ಆಪ್ಷನ್ಸ್ ಗಳಿದೆ.

ಸಜೆಸ್ಟ್ ಮಾಡೋದು Ryzon 5 ಅಲ್ಲಿ ಐಫೈ ಚಿಪ್ ಇರುವಂತ ಬೇರೆ ಬೇರೆ ಎಚ್ ಎಸೀಸ್ ನ ಲ್ಯಾಪ್ಟಾಪ್ ಅಲ್ಲಿ ಸಿಗುತ್ತೆ. 16 GB ಮ್ಯಾಕ್ಸಿಮಮ್ ಸಿಕ್ಕೆ ಸಿಗುತ್ತೆ. ಮತ್ತು 1TB ssಡಿ ನಿಮಗೆ ಇನ್ಬಿಲ್ಟ್ ಸಿಕ್ಕೆ ಸಿಗುತ್ತೆ. ಡೆಡಿಕೇಟೆಡ್ ಗ್ರಾಫಿಕ್ ಕಾರ್ಡ್ ಈ ಬಜೆಟ್ ಅಲ್ಲಿ ನೋಡೋಕೆ ಸಿಗುತ್ತೆ.ಎvಿide MX ಆಗಿರಲಿ ಅಥವಾ RTX 2050 ಆಗಿರಲಿ ಇನ್ನಿತರ ಬೇರೆ ಬೇರೆ ಗ್ರಾಫಿಕ್ ಕಾರ್ಡ್ ಕೂಡ ನೋಡೋಕೆ ಸಿಗುತ್ತೆ. ಜೊತೆಗೆ 14 ಡಿಫ್ಲೇ ಅಂತೂ ನಿಮಗೆ ಡೆಫಿನೆಟ್ಲಿ ಗೇಮಿಂಗ್ ಮತ್ತು ಎಡಿಟಿಂಗ್ ತಗೊಳ್ತಿದೀರಾ ಅಂದ್ರೆ ಈ ಆಪ್ಷನ್ಸ್ ಗಳು ಬಜೆಟ್ ಅಲ್ಲಿ ಸಿಕ್ಕೆ ಸಿಗುತ್ತೆ. ಸೋ ಇಂತದ್ದನ್ನೇ ಪರ್ಫೆಕ್ಟ್ಲಿ ನಾನು ಹೇಳಿರೋ ಹಾಗೆ ಆ ಫೈವ್ ಡಿಜಿಟ್ ಕೋಡ್ ನೋಡ್ಕೊಂಡು ನೀವೊಂದು ಒಳ್ಳೆ ಲ್ಯಾಪ್ಟಾಪ್ ನ ಆರಾಮಾಗಿ ಚೂಸ್ ಮಾಡ್ಕೋಬಹುದು. ಸೊ ಒಟ್ಟಾರೆ ನನ್ನ ಪ್ರಕಾರ ಯಾವೆಲ್ಲಾ ಬೆಸ್ಟ್ ಲ್ಯಾಪ್ಟಾಪ್ಸ್ ಗಳಿದೆ ಮತ್ತು ನಾನ ಏನೆಲ್ಲಾ ಪರ್ಚೇಸ್ ಮಾಡಿದೀನಿಲ್ಲ ನಿಮಗೆ ಟ್ಯಾಗ್ ಮಾಡಿದೀನಿ. ಸೋ ಇಲ್ಲಿಂದ ಕೂಡ ನೀವು ಚೆಕ್ ಮಾಡ್ಕೋಬಹುದು ಅಥವಾ ಎಲ್ಲಾ ಲ್ಯಾಪ್ಟಾಪ್ಸ್ ಗಳು ಯಾವುದು ಬೆಸ್ಟ್ ಇದೆ ಬಜೆಟ್ ಅಲ್ಲಿ ಇದೆ ಎಲ್ಲ ಡಿಸ್ಕ್ರಿಪ್ಷನ್ ಅಲ್ಲಿ ಕೂಡ ಆಡ್ ಮಾಡಿರ್ತೀನಿ. ಮತ್ತೊಂದು ಬೋನಸ್ ಟಿಪ್ ಏನಪ್ಪಾ ಅಂತಂದ್ರೆ ನೀವು ಯಾವುದೇ ಲ್ಯಾಪ್ಟಾಪ್ಸ್ ನ ಆನ್ಲೈನ್ ಅಲ್ಲಿ ತಗೊಳ್ತಿದೀರಾ ಅಂತ ಅಂದ್ರೆ ಸ್ಪೆಶಲಿ Amazon ಅಲ್ಲಿ ಅಥವಾ Flipkart ಅಲ್ಲಿ ಅದರ ರಿವ್ಯೂ ಸೆಕ್ಷನ್ ನ ಓದಿ ಅಲ್ಲಿ ಏನು ಮೈನಸ್ ಪಾಯಿಂಟ್ಸ್ ಗಳಿದೆ ಏನು ಇಶ್ಯೂ ಆಗ್ತಿದೆ ಏನು ಪ್ರೋಸ್ ಗಳಿದೆ ಮತ್ತೆ ನಿಮಗೇನಾದ್ರೂ ಡೆಡಿಕೇಟೆಡ್ಲಿ ಕನ್ಫ್ಯೂಷನ್ ಇತ್ತ ಅಲ್ಲಿ ಡೆಡಿಕೇಟೆಡ್ ಲ್ಯಾಪ್ಟಾಪ್ ಬಗ್ಗೆ ಅಂತಂದ್ರೆ ಎಲ್ಲಾ ಉತ್ತರಗಳು ನಿಮಗೆ ಅಲ್ಲೇ ಸಿಗುತ್ತೆ. ಸೊ ಸ್ವಲ್ಪ ರಿಸರ್ಚ್ ಮಾಡ್ಬಿಟ್ಬಿಟ್ಟು ನಿಮ್ಮದೇ ಆದ ಓನ್ ರಿಸ್ಕ್ ತಗೊಂಡು ಲೈಕ್ ಜಾಸ್ತಿ ದುಡ್ಡು ಕೊಡ್ತಿದೀರ ಅಲ್ವಾ ಸ್ವಲ್ಪ ಜಾಸ್ತಿ ರಿಸರ್ಚ್ ಮಾಡ್ಬಿಟ್ರೆ ಒಂದು ಬೆಸ್ಟ್ ಲ್ಯಾಪ್ಟಾಪ್ ಅನ್ನ ಚೂಸ್ ಮಾಡ್ಕೊಳ್ಳಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments