Monday, December 8, 2025
HomeStartups and Businessಸಾಫ್ಟ್‌ವೇರ್ ಕಂಪನಿಗಳು ಹೇಗೆ ಹಣ ಗಳಿಸುತ್ತವೆ?

ಸಾಫ್ಟ್‌ವೇರ್ ಕಂಪನಿಗಳು ಹೇಗೆ ಹಣ ಗಳಿಸುತ್ತವೆ?

ಪ್ರಪಂಚದಲ್ಲಿರೋ ತುಂಬಾ ದೇಶಗಳು ಸರ್ವಿಸ್ ಸೆಕ್ಟಾರ್ ಅಂದ್ರೆ ಸೇವಾವಲಯದಿಂದ ತಮ್ಮ ಆದಾಯನ ಗಳಿಸುತ್ತೆ. 21ನೇ ಶತಮಾನದಲ್ಲಿ ಸರ್ವಿಸ್ ಸೆಕ್ಟರ್ ನಲ್ಲಿ ಸಾಫ್ಟ್ವೇರ್ ಇಂಡಸ್ಟ್ರಿಯ ಪಾತ್ರ ತುಂಬಾ ಮುಖ್ಯವಾದದ್ದು. ಸಾಫ್ಟ್ವೇರ್ ಕಂಪನಿಲಿ ಕೆಲಸ ಮಾಡೋರಿಗೆ ಸಾಫ್ಟ್ವೇರ್ ಕಂಪನಿ ಏನ್ ಮಾಡುತ್ತೆ ಅನ್ನೋದು ಗೊತ್ತಿರುತ್ತೆ. ಆದರೆ ನಮ್ಮಲ್ಲಿ ತುಂಬಾ ಜನಕ್ಕೆ ಇದರ ಬಗ್ಗೆ ಮಾಹಿತಿ ಇರೋದಿಲ್ಲ. ಫ್ರೆಂಡ್ಸ್ ಈ ವಿಡಿಯೋದಲ್ಲಿ ನಾವು ಸಾಫ್ಟ್ವೇರ್ ಹೇಗೆ ಶುರುವಾಯಿತು ಸಾಫ್ಟ್ವೇರ್ ಕಂಪನಿ ಏನ್ ಮಾಡುತ್ತೆ ಸಾಫ್ಟ್ವೇರ್ ಕಂಪನಿ ಯಾವ ರೀತಿ ಆದಾಯ ಗಳಿಸುತ್ತೆ ಅನ್ನೋದನ್ನ ನೋಡೋಣ. ಫ್ರೆಂಡ್ಸ್ ಈ ವಿಡಿಯೋ ತುಂಬಾ ಇನ್ಫಾರ್ಮೇಟಿವ್ ಹಾಗೆ ಇಂಟರೆಸ್ಟಿಂಗ್ ಆಗಿರುತ್ತೆ

ನಮ್ಮಲ್ಲಿ ತುಂಬಾ ಜನ ಸಾಫ್ಟ್ವೇರ್ ಕಂಪನಿ ಮತ್ತು ಐಟಿ ಕಂಪನಿ ಒಂದೇ ಅಂತ ಅಂದುಕೊತೀವಿ. ಆದ್ರೆ ಸಾಫ್ಟ್ವೇರ್ ಐಟಿ ಎರಡು ಬೇರೆ ಬೇರೆ. ಸಾಫ್ಟ್ವೇರ್ ಇಂಡಸ್ಟ್ರಿ ಐಟಿ ಅಂದ್ರೆ ಇನ್ಫಾರ್ಮೇಷನ್ ಅಂಡ್ ಟೆಕ್ನಾಲಜಿ ಇಂಡಸ್ಟ್ರಿಯ ಕೆಳಗೆ ಬರೋ ಒಂದು ಸಬ್ ಬ್ರಾಂಚ್ ಅಷ್ಟೇ ಐಟಿ ಇಂಡಸ್ಟ್ರಿ ಕೆಳಗೆ ತುಂಬಾ ಸೆಕ್ಟರ್ ಗಳಿವೆ ಉದಾಹರಣೆಗೆ ಸಾಫ್ಟ್ವೇರ್, ಹಾರ್ಡ್ವೇರ್, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯೂರಿಟಿ ಎಕ್ಸೆಟ್ರಾ ಈ ಎಲ್ಲಾ ಸಬ್ ಸೆಕ್ಟರ್ ಗಳ ರೀತಿನೇ ಸಾಫ್ಟ್ವೇರ್ ಇಂಡಸ್ಟ್ರಿ ಕೂಡ ಐಟಿ ಇಂಡಸ್ಟ್ರಿ ಕೆಳಗೆ ಒಂದು ಸಬ್ ಸೆಕ್ಟಾರ್ ಅಷ್ಟೇ ಸೋ ಫ್ರೆಂಡ್ಸ್ ನಿಮಗೀಗ ಐಟಿ ಮತ್ತು ಸಾಫ್ಟ್ವೇರ್ ಎರಡರ ಮಧ್ಯೆ ಇರೋ ಡಿಫರೆನ್ಸ್ ಏನು ಅನ್ನೋದು ಗೊತ್ತಾಗಿದೆ ಈಗ ಸಾಫ್ಟ್ವೇರ್ ಸಾಫ್ವೇರ್ನ ಟೈಮ್ ಲೈನ್ ಮತ್ತು ಎವಲ್ಯೂಷನ್ ಯಾವ ರೀತಿ ಆಯ್ತು ಅನ್ನೋದನ್ನ ನೋಡೋಣ 1940 50 ರಲ್ಲಿ ಸಾಫ್ಟ್ವೇರ್ ಕೋಡ್ಸ್ ಅನ್ನ ಬೈನರಿ ಲ್ಯಾಂಗ್ವೇಜ್ ನಲ್ಲಿ ಬರೆಯೋದಕ್ಕೆ ಶುರು ಮಾಡಿದ್ರು ಅಂದ್ರೆ 01 ನಲ್ಲಿ ಇರೋದು ಫ್ರೆಂಡ್ಸ್ ಕೋಡಿಂಗ್ ಅಂತಂದ್ರೆ ಕೋಡಿಂಗ್ ಅನ್ನ ಕಂಪ್ಯೂಟರ್ ಪ್ರೋಗ್ರಾಮಿಂಗ್ ಅಂತಲೂ ಕರೀತಾರೆ ನಾವು ಕಂಪ್ಯೂಟರ್ ಗೆ ಯಾವುದೇ ಒಂದು ಟಾಸ್ಕ್ ಅಥವಾ ಸಾಫ್ಟ್ವೇರ್ ಅದು ಯಾವ ರೀತಿ ಕೆಲಸ ಮಾಡಬೇಕು ಅನ್ನೋದನ್ನ ಡಿಸ್ಕ್ರಿಪ್ಟಿವ್ ಆಗಿ ಹೇಳೋದನ್ನೇ ಕೋಡಿಂಗ್ ಅಂತ ಕರೀತೀವಿ.

ಮುಂದೆ 1960 ರಲ್ಲಿ ಐಬಿಎಂ ಕಂಪನಿ ಫಸ್ಟ್ ಟೈಮ್ ಸಾಫ್ಟ್ವೇರ್ ಮತ್ತೆ ಹಾರ್ಡ್ವೇರ್ ಎರಡನ್ನ ಬೇರೆ ಇಂಡಸ್ಟ್ರಿಯಾಗಿ ಹೊರತರುತ್ತೆ. ಐಬಿಎಂ ಕಂಪನಿ ಸಾಫ್ಟ್ವೇರ್ ಸರ್ವಿಸಸ್ ಗಳನ್ನ ಒಂದು ಬಿಸಿನೆಸ್ ಆಗಿ ಸೆಲ್ ಮಾಡೋದಕ್ಕೆ ಶುರು ಮಾಡುತ್ತೆ. ಐಬಿಎಂ ಕಂಪನಿ ತಮ್ಮ ಸಾಫ್ಟ್ವೇರ್ ನ ಮುಖಾಂತರ ಗವರ್ನಮೆಂಟ್ ಮತ್ತು ಪಬ್ಲಿಕ್ ಸರ್ವಿಸಸ್ ಡಿಪಾರ್ಟ್ಮೆಂಟ್ ಗಳಿಗೆ ತಮ್ಮ ಸರ್ವಿಸ್ ಅನ್ನ ಕೊಟ್ಟು ಇದರ ಬದಲಿಗೆ ಫೀಸ್ ಅನ್ನ ಚಾರ್ಜ್ ಮಾಡ್ತಿತ್ತು. ಐಬಿಎಂ ನ ಈ ಕೆಲಸನೇ ಇವತ್ತಿನ ಸಾಫ್ಟ್ವೇರ್ ಇಂಡಸ್ಟ್ರಿಗೆ ಅಡಿಗಲ್ಲು ಐಬಿಎಂ ನಲ್ಲಿದ್ದ ಇಂಜಿನಿಯರ್ಗಳು ಸಾಫ್ಟ್ವೇರ್ ರೆವಲ್ಯೂಷನ್ ಗೆ ಕಷ್ಟಪಡ್ತಾ ಎಲ್ಐಎಸ್ಪಿ ಅನ್ನೋ ಒಂದು ಪ್ರೋಗ್ರಾಮ್ ಲ್ಯಾಂಗ್ವೇಜ್ ಅನ್ನ ಮಾರ್ಕೆಟ್ಗೆ ತರ್ತಾರೆ 1960ರ ಕೊನೆ ಹೊತ್ತಲ್ಲಿ ಸಾಫ್ಟ್ವೇರ್ ಅನ್ನ ಒಂದು ಸರ್ವಿಸ್ ಮತ್ತು ಬಿಸಿನೆಸ್ ಆಗಿ ತಂದಮೇಲೆ 1970 ರಲ್ಲಿ ಸಿ ಲ್ಯಾಂಗ್ವೇಜ್ ಪಾಸ್ಕಲ್ ಬೇಸಿಕ್ ನಂತ ಕೋಡಿಂಗ್ ಲ್ಯಾಂಗ್ವೇಜ್ ಬಂದವು 1980 ರಲ್ಲಿ ಅವತ್ತಿಗೆ ಡೆವಲಪ್ಡ್ ಕಂಟ್ರೀಸ್ ಆದ ಯುಕೆ ಯುಎಸ್ಎ ಯಲ್ಲಿ ಸಾಫ್ಟ್ವೇರ್ ಸರ್ವಿಸ್ ಕಂಪನಿಗಳು ಹುಟ್ಟುಕೊಳ್ಳುತ್ತೆ. ಮುಂದೆ ಪರ್ಸನಲ್ ಕಂಪ್ಯೂಟರ್ಸ್ ಅನ್ನ ಜನ ಹೆಚ್ಚಾಗಿ ಪರ್ಚೇಸ್ ಮಾಡೋಕೆ ಶುರು ಮಾಡ್ತಾರೆ.

1975 ರ ನಂತರ ಮೈಕ್ರೋಸಾಫ್ಟ್ ಒರಾಕಲ್ ನಂತ ಕಂಪನಿಗಳು ಶುರುವಾದದ್ದು. 1980 ರಲ್ಲಿ ಆಪಲ್ ಕಂಪನಿ ಮಕೆಂತೋಷ್ ಅನ್ನೋ ಆಪರೇಟಿಂಗ್ ಸಿಸ್ಟಮ್ ಅನ್ನು ಕಂಪ್ಯೂಟರ್ ನಲ್ಲಿ ಲಾಂಚ್ ಮಾಡಿ ಕಂಪ್ಯೂಟರ್ ರೆವಲ್ಯೂಷನ್ ಅನ್ನ ಇನ್ನೂ ಬೇಗ ಹರಡೋ ಹಾಗೆ ಮಾಡ್ತಾರೆ. ಮುಂದೆ ಮೈಕ್ರೋಸಾಫ್ಟ್ ಕಂಪನಿ ಮೈಕ್ರೋಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಅನ್ನ ಲಾಂಚ್ ಮಾಡಿ ಅದರಲ್ಲಿ ಎಂಎಸ್ ಆಫೀಸ್ ಎಂಎಸ್ ಎಕ್ಸೆಲ್ ಎಂಎಸ್ ವರ್ಡ್ ಹೀಗೆ ತುಂಬಾನೇ ಉಪಯೋಗಕ್ಕೆ ಬರೋ ಡೇಟಾ ಸ್ಟೋರೇಜ್ ಮಲ್ಟಿ ಟಾಸ್ಕಿಂಗ್ ಫೀಚರ್ ಅನ್ನ ತಂದು ಅಲ್ಲಿವರೆಗೂ ಸಾಫ್ಟ್ವೇರ್ ಅಂದ್ರೆ ದೊಡ್ಡ ಕಂಪನಿ ಮತ್ತೆ ಗವರ್ನಮೆಂಟ್ಗೆ ಇದ್ದದ್ದನ್ನ ಜನಸಾಮಾನ್ಯರು ತಮ್ಮ ಅವಶ್ಯಕತೆಗೋಸ್ಕರ ಬಳಸಿಕೊಳ್ಳು ಹಾಗೆ ಮಾಡ್ತಾರೆ 1990ರ ನಂತರ ಯುಕೆ ಯುಎಸ್ ನಂತ ದೇಶಗಳಲ್ಲಿ ಇಂಟರ್ನೆಟ್ ಬೂಂ ಬಂದು ವೆಬ್ಸೈಟ್ ಗಳನ್ನ ಡೆವಲಪ್ ಮಾಡೋದಕ್ಕೆ ಮುಂದಾಗ್ತಾರೆ. ಈ ಹಂತದಲ್ಲಿ ಶುರುವಾದ ಕಂಪನಿಗಳೇಗೂ ಮತ್ತು amazon 2001ರ ನಂತರ ಗ್ಲೋಬಲ್ ಸಾಫ್ಟ್ವೇರ್ ಕಂಪನಿಗಳು ಭಾರತಕ್ಕೆ ಬರೋದಕ್ಕೆ ಶುರು ಮಾಡಿದ್ವು. ಇದಕ್ಕಿಂತ ಮುಂಚೆ ನಾವು ಸಾಫ್ಟ್ವೇರ್ ಬೇಕಾದಾಗ ಪೆನ್ ಡ್ರೈವ್ ಅಥವಾ ಹಾರ್ಡ್ ಡಿಸ್ಕ್ ಇಂದ ಕಂಪ್ಯೂಟರ್ ಗೆ ಹಾಕೋತಿದ್ವಿ. ಆದರೆ 2001ರ ನಂತರ ಸಾಫ್ಟ್ವೇರ್ ನ ನಾವು ಇಂಟರ್ನೆಟ್ ಇಂದಲೇ ಡೈರೆಕ್ಟ್ಆಗಿ ಆಕ್ಸೆಸ್ ಮಾಡೋದಕ್ಕೆ ಶುರು ಮಾಡಿದ್ವಿ. ಈ ಟೈಮಲ್ಲೇ ಫೇಮಸ್ ವೆಬ್ಸೈಟ್ ಗಳಾದ Facebook ಮತ್ತು YouTube ಅಸ್ತಿತ್ವಕ್ಕೆ ಬಂದು ಸಾಫ್ಟ್ವೇರ್ ಇಂಡಸ್ಟ್ರಿಯನ್ನ ನಮಗೆ ಇಷ್ಟು ಹತ್ತಿರ ಕಮರ್ಷಿಯಲ್ ಯೂಸ್ ಗೋಸ್ಕರ apple ಕಂಪನಿ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಅನ್ನ ಲಾಂಚ್ ಮಾಡಿ ಇದನ್ನ ಪಿಸಿ ಗಳಲ್ಲಿ ಫಸ್ಟ್ ಟೈಮ್ ತಂದು ಸಕ್ಸಸ್ ಆಯ್ತು ಸೆಕೆಂಡ್ ಟೈಮ್ ಪರ್ಸನಲ್ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ ನ ಅವಶ್ಯಕತೆನೇ ಇಲ್ಲದಿರ ನಾವು ಎಲ್ಲೇ ಇದ್ರೂ 24ಇ7 ಸಾಫ್ಟ್ವೇರ್ ಸರ್ವಿಸಸ್ ಗಳನ್ನ ಬಳಸೋತರ ನಮ್ಮ ಬೆರಳ ತುದಿಲೆ ತರುತ್ತೆ.

2007ರ ರಲ್ಲಿ ಐಫೋನ್ ನ ಲಾಂಚ್ನ ಮುಖಾಂತರ apple ಕಂಪನಿ ಐಫೋನ್ ಅನ್ನ ಲಾಂಚ್ ಮಾಡಿ ios ಆಪರೇಟಿಂಗ್ ಸಿಸ್ಟಮ್ ನಿಂದ ಮೊಬೈಲ್ ಆಪ್ ಗಳಿಗೆ ಇದ್ದಂತ ಕ್ರೇಜಸ್ ಅನ್ನ ವಿಪರೀತವಾಗಿ ಹೆಚ್ಚಿಸುತ್ತಾರೆ amazon ಕಂಪನಿ ತನ್ನ ಕ್ಲೌಡ್ ಸರ್ವಿಸಸ್ ಗಳನ್ನ 2006 ರಲ್ಲಿ amazon ವೆಬ್ ಸರ್ವಿಸಸ್ ಎಡಬಲ್ಎಸ್ ನಿಂದ ಕ್ಲೌಡ್ ಸರ್ವಿಸಸ್ ಸೆಗ್ಮೆಂಟ್ಗೆ ಎಂಟರ್ ಆಗುತ್ತೆ 2020ರ ನಂತರ ಸಾಫ್ಟ್ವೇರ್ ಅನ್ನ ನಾವು ಕಾರ್ ಎಸಿ ಫ್ರಿಡ್ಜ್ ಟಿವಿ ಹೀಗೆ ಎಲ್ಲಾ ಕಡೆ ಬಳಸೋದಕ್ಕೆ ಶುರು ಮಾಡಿದ್ವಿ ಫ್ರೆಂಡ್ಸ್ ಇಲ್ಲಿವರೆಗೂ ನಾವು ಸಾಫ್ಟ್ವೇರ್ ಕಂಪನಿ ಯಾವ ಯಾವ ಹಂತದಿಂದ ಬಂತು ಅನ್ನೋದನ್ನ ನೋಡಿದ್ವಿ ಇನ್ನು ಮುಂದೆ ಸಾಫ್ಟ್ವೇರ್ ಕಂಪನಿ ಏನ್ು ಮಾಡುತ್ತೆ ಸಾಫ್ಟ್ವೇರ್ ಕಂಪನಿಗೆ ಕಾಸು ಎಲ್ಲಿಂದ ಬರುತ್ತೆ ಅನ್ನೋದನ್ನ ನೋಡೋಣ ಸಾಫ್ಟ್ವೇರ್ ಕಂಪನಿಗಳು ತನ್ನ ಕ್ಲೈಂಟ್ ಕಂಪನಿಗೋಸ್ಕರ ಒಂದು ಸಾಫ್ಟ್ವೇರ್ ಅನ್ನ ತಯಾರಿಸಿ ಅದನ್ನ ಮೈಂಟೈನ್ ಮಾಡ್ತಾ ಡೇ ಬೈ ಡೇ ಅದರಲ್ಲಿ ಬರುವಂತ ಅಪ್ಡೇಟ್ಸ್ ಅನ್ನ ಕೊಡ್ತಾ ಆ ಸಾಫ್ಟ್ವೇರ್ ಅಲ್ಲಿರೋ ಬಗ್ಸ್ ಅನ್ನ ಫಿಕ್ಸ್ ಮಾಡೋದೇ ಸಾಫ್ಟ್ವೇರ್ ಕಂಪನಿಯ ಕೆಲಸ ಸಾಫ್ಟ್ವೇರ್ ಕಂಪನಿ ಯಾವ ರೀತಿ ಕಾಸನ್ನ ಮಾಡುತ್ತೆ ಅನ್ನೋದು ಗೊತ್ತಾಗಬೇಕಂದ್ರೆ ನಮಗೆ ಒಂದು ವಿಷಯ ಅರ್ಥ ಆಗಬೇಕು ಅದೇನಂದ್ರೆ ಕಸ್ಟಮ್ ಸಾಫ್ಟ್ವೇರ್ ಡೆವಲಪ್ಮೆಂಟ್ ಇದನ್ನ ಉದಾಹರಣೆಯ ಮುಖಾಂತರ ಅರ್ಥ ಮಾಡಿಕೊಳ್ಳೋಣ ಸಪೋಸ್ ನಾನೊಂದು ಹೊಸ ಸ್ಟಾರ್ಟಪ್ ಕಂಪನಿಯನ್ನ ಶುರು ಮಾಡಬೇಕು ಅಂತ ಅಂದುಕೊಂಡೆ ಈಗ ಪ್ರತಿಯೊಂದು ಕಂಪನಿನು ಆಪ್ಸ್ ಮತ್ತು ಸಾಫ್ಟ್ವೇರ್ ನಿಂದಲೇ ನಡೆಯೋದು.

ಈಗ ಪ್ರತಿಯೊಂದು ಕಂಪನಿಯು ತಮ್ಮ ಆಪ್ಸ್ ಮತ್ತು ಸಾಫ್ಟ್ವೇರ್ ನಿಂದಲೇ ನಡೆಯುತ್ತೆ ಇದಕ್ಕೋಸ್ಕರ ನಾನು ಒಂದು ಸಾಫ್ಟ್ವೇರ್ ಕಂಪನಿ ಹತ್ರ ಹೋಗಿ ನನಗೆ ಬೇಕಾಗು ಫೀಚರ್ಸ್ ಫೆಸಿಲಿಟಿ ಡಿಸೈನ್ ಎಲ್ಲ ಹೇಳ್ತೀನಿ ಆಗ ಆ ಸಾಫ್ಟ್ವೇರ್ ಕಂಪನಿ ನನಗೋಸ್ಕರ ಒಂದು ಅಪ್ಲಿಕೇಶನ್ ಅಥವಾ ಸಾಫ್ಟ್ವೇರ್ ಅನ್ನ ಡೆವಲಪ್ ಮಾಡಿ ಕೊಡುತ್ತೆ ಅಪ್ಲಿಕೇಶನ್ ಅಥವಾ ಸಾಫ್ಟ್ವೇರ್ ಅನ್ನ ತಯಾರಿಸಿ ಕೊಡುತ್ತೆ ನಂತರ ಆ ಅಪ್ಲಿಕೇಶನ್ ಅಥವಾ ಸಾಫ್ಟ್ವೇರ್ ಗೆ ಬೇಕಾದ ಅಪ್ಡೇಟ್ಸ್ ಅನ್ನ ಕೊಡ್ತಾ ಅದರಲ್ಲಿನ ಬಗ್ಸ್ ಅನ್ನ ಫಿಕ್ಸ್ ಮಾಡ್ತಾ ಮೇಂಟೈನ್ ಮಾಡ್ತಾ ಇರೋದಕ್ಕೆ ಆ ಕಂಪನಿಗೆ ನಾನು ತಿಂಗಳ ತಿಂಗಳ ಒಂದಿಷ್ಟು ಹಣನ್ನ ಕೊಡಬೇಕು ಹೀಗೆಗವರ್ನಮೆಂಟ್ ಇನ್ಸ್ಟಿಟ್ಯೂಷನ್ಸ್ ರೈಲ್ವೇಸ್ ಬ್ಯಾಂಕ್ಸ್ ಹೀಗೆ ತುಂಬಾ ಸೆಕ್ಟಾರ್ಸ್ ಮತ್ತು ಪಬ್ಲಿಕ್ ಸರ್ವಿಸಸ್ ಗಳಿಗೆ ಸಾಫ್ಟ್ವೇರ್ ಕಂಪನಿ ತನ್ನ ಸಾಫ್ಟ್ವೇರ್ ಸೊಲ್ಯೂಷನ್ ಗಳನ್ನ ಕೊಡುತ್ತೆ ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಅಂದ್ರೆ ಇನ್ಫೋಸಿಸ್ ಕಂಪನಿ ಇನ್ಫೋಸಿಸ್ ಕಂಪನಿ ಭಾರತದ ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ ಅನ್ನ ಮೈಂಟೈನ್ ಮಾಡುತ್ತೆ ಈಗ ಸಾಫ್ಟ್ವೇರ್ ಕಂಪನಿಯ ರೆವೆನ್ಯೂ ಸೋರ್ಸಸ್ ಅಂದ್ರೆ ಆದಾಯದ ಮೂಲಗಳನ್ನ ನೋಡೋಣ ಒಂದು ಸಾಫ್ಟ್ವೇರ್ ಕಂಪನಿ ತುಂಬಾ ಮೂಲಗಳಿಂದ ತನ್ನ ಆದಾಯನ್ನ ಗಳಿಸುವುದು ಉದಾಹರಣೆಗೆ ಸಾಫ್ಟ್ವೇರ್ ಸೇಲ್ಸ್ ಸಬ್ಸ್ಕ್ರಿಪ್ಷನ್ ಪ್ರೀಮಿಯಂ ಮಾಡೆಲ್ ಅಡ್ವರ್ಟೈಸಿಂಗ್ ಇನ್ ಆಪ್ ಪರ್ಚೇಸ್ ಎಂಟರ್ಪ್ರೈಸ್ ಲೈಸೆನ್ಸಿಂಗ್ ಕಸ್ಟಮ್ ಸಾಫ್ಟ್ವೇರ್ ಡೆವಲಪ್ಮೆಂಟ್ ಕ್ಲೈಂಟ್ ರಿಟೆನ್ಶನ್ ಕ್ಲೌಡ್ ಸರ್ವಿಸಸ್ ಓಪನ್ ಸೋರ್ಸಸ್ ಎಕ್ಸಟರಾ ಎಲ್ಲಾ ಕಂಪನಿ ಕಂಪನಿಗಳು ಎಲ್ಲಾ ಸೋರ್ಸಸ್ ಗಳಿಂದ ಕಾಸನ್ನ ಗಳಿಸೋದಿಲ್ಲ ಅಡ್ವರ್ಟೈಸಿಂಗ್ ಅನ್ನ ನಾವು ಮೇನ್ ರೆವೆನ್ಯೂ ಸೋರ್ಸ್ ಆಗಿ ಕನ್ಸಿಡರ್ ಮಾಡೋಕಾಗಲ್ಲ.

ಉದಾಹರಣೆಗೆ ಫ್ರೀ ಸರ್ವಿಸ್ ಕೊಡೋಂತ ವೆಬ್ಸೈಟ್ ಗಳಾದ YouTube Facebookಇಗ ಫ್ರೀ ನ್ಯೂಸ್ ಆಪ್ಸ್ ಗಳು ಮಾತ್ರ ಅಡ್ವರ್ಟೈಸ್ಮೆಂಟ್ ನಿಂದ ಕಾಸ್ ಮಾಡುತ್ತೆ ಆದರೆ ಈ ನಾಲಕು ರೆವೆನ್ಯೂ ಸೋರ್ಸ್ಗಳು ಮಾತ್ರ ಎಲ್ಲಾ ಕಂಪನಿಯಲ್ಲಿ ಕಾಮನ್ ಆಗಿರುತ್ತೆ ಅದೇ ಸಾಫ್ಟ್ವೇರ್ ಲೈಸೆನ್ಸಿಂಗ್ ಸಬ್ಸ್ಕ್ರಿಪ್ಷನ್ ಕ್ಲೌಡ್ ಸರ್ವಿಸಸ್ ಮತ್ತು ಎಂಟರ್ಪ್ರೈಸ್ ಸರ್ವಿಸಸ್ ಮೊದಲನೆದಾಗಿ ಸಾಫ್ಟ್ವೇರ್ ಲೈಸೆನ್ಸಿಂಗ್ ಹೀಗಂದ್ರೆ ಮಾರ್ಕೆಟ್ ಅಲ್ಲಿರೋ ಪ್ರಾಬ್ಲಮ್ ಗೆ ಸೊಲ್ಯೂಷನ್ ಅಥವಾ ಹೊಸ ಟೆಕ್ನಾಲಜಿ ಕಂಡುಹಿಡಿದು ಪಬ್ಲಿಕ್ ಗೆ ಉಪಯೋಗ ಆಗುವಂತ ಸಾಫ್ಟ್ವೇರ್ ತಯಾರಿಸಿದ್ರೆ ಅದನ್ನ ಕಂಪನಿ ಫ್ರೀಯಾಗಿ ಕೊಡಲ್ಲ ಇದಕ್ಕೆ ಚಾರ್ಜ್ ಮಾಡುತ್ತೆ ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಮೈಕ್ರೋಸಾಫ್ಟ್ ಕಂಪನಿ ಮೈಕ್ರೋಸಾಫ್ಟ್ ಕಂಪನಿ ಸಾಫ್ಟ್ವೇರ್ ಲೈಸೆನ್ಸಿಂಗ್ ಅನ್ನ ಎರಡು ರೀತಿಯಲ್ಲಿ ಮಾಡುತ್ತೆ ಮೊದಲನೆದು ಒನ್ ಟೈಮ್ ಸೇಲ್ ಎರಡನೆದು ಪರ್ ಡಿವೈಸ್ ಸೇಲ್ ಮೊದಲನೆದು ಒನ್ ಟೈಮ್ ಸೇಲ್ ಅಂದ್ರೆ ಮೈಕ್ರೋಸಾಫ್ಟ್ ಕಂಪನಿ ತನ್ನ ಮೈಕ್ರೋಸಾಫ್ಟ್ ಆಫೀಸ್ ಹೋಮ್ ಅನ್ನೋ ಸಾಫ್ಟ್ವೇರ್ ಅನ್ನ ನಾವು 149 ಡಾಲರ್ ಕೊಟ್ಟು ತಗೊಂಡ್ರೆ ಅದು ಲೈಫ್ ಲಾಂಗ್ ಬಳಸಬಹುದು ಮತ್ತು ಇದರಲ್ಲೇ ನಮಗೆ ವರ್ಡ್ ಎಕ್ಸೆಲ್ ಪವರ್ ಪಾಯಿಂಟ್ ನಂತ ಸಾಫ್ಟ್ವೇರ್ ಗಳು ಸಿಗುತ್ತೆ ಪರ್ ಡಿವೈಸ್ ಸೇಲ್ ನಮಗೆ ಪರ್ ಡಿವೈಸ್ ಸೇಲ್ ಗೊತ್ತಾಗಬೇಕಂದ್ರೆ ಮೊದಲು ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಈ ಎರಡರಲ್ಲಿರೋ ಡಿಫರೆನ್ಸ್ ಗೊತ್ತಾಗಬೇಕು ಹಾರ್ಡ್ವೇರ್ ಕಂಪನಿಗಳು ಕಂಪ್ಯೂಟರ್ ಪಾರ್ಟ್ಗಳ ಜೊತೆಗೆ ಕಂಪ್ಯೂಟರ್ ಲ್ಯಾಪ್ಟಾಪ್ ಮೊಬೈಲ್ ಗಳನ್ನ ಅಸೆಂಬಲ್ ಮಾಡುತ್ತೆ.

ಸಾಫ್ಟ್ವೇರ್ ಕಂಪನಿಗಳು ಆ ಡಿವೈಸ್ ಗಳಲ್ಲಿ ಆಪರೇಟಿಂಗ್ ಸಿಸ್ಟಮ್ ಗಳನ್ನ ಕೊಡುತ್ತೆ ಉದಾಹರಣೆಗೆಡೆಲ್ ಹಚ್ಪಿ ಎಸರ್ ಪರ್ಸನಲ್ ಕಂಪ್ಯೂಟರ್ ಅನ್ನ ತಯಾರು ಮಾಡುತ್ತೆ ಆದ್ದರಿಂದಲೇ ಈ ಕಂಪನಿಗಳನ್ನ ನಾವು ಓಈಎಂ ಒರಿಜಿನಲ್ ಎಕ್ವಿಪ್ಮೆಂಟ್ ಮ್ಯಾನುಫ್ಯಾಕ್ಚರರ್ ಅಂತ ಕರೀತೀವಿ ಮೈಕ್ರೋಸಾಫ್ಟ್ ಗೂಗಲ್ ಆಂಡ್ರಾಯ್ಡ್ ಕಂಪನಿಗಳು ಲ್ಯಾಪ್ಟಾಪ್ ಪಿಸಿ ಮೊಬೈಲ್ ನಲ್ಲಿ ಸಾಫ್ಟ್ವೇರ್ ಅನ್ನ ತಯಾರಿಸುತ್ತವೆ apple ಕಂಪನಿ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಕಂಪನಿ ಆಗಿದೆ ಪರ್ ಡಿವೈಸ್ ಸೇಲ್ ಅಂದ್ರೆ ಎಂಎಸ್ ಕಂಪನಿ ತನ್ನ ಆಪರೇಟಿಂಗ್ ಸಿಸ್ಟಮ್ ಆದಮೈಕ್ರೋಸಾಫ್ಟ್ ವಿಂಡೋಸ್ ಅನ್ನ ಈ ಓಎಂ ಕಂಪನಿಗಳಿಗೆ ಖಾಸಿಗೆ ಮಾರುತ್ತೆ ಈ ಓಎಂ ಕಂಪನಿ ಗಳು ಪಿಸಿ ಮತ್ತು ಲ್ಯಾಪ್ಟಾಪ್ ಪ್ರೈಸ್ ನ ಜೊತೆ ಈ ಆಪರೇಟಿಂಗ್ ಸಿಸ್ಟಮ್ ನ ಪ್ರೈಸ್ ನ ಸೇರಿಸಿ ರೇಟ್ನ್ನ ಫಿಕ್ಸ್ ಮಾಡ್ತಾರೆ ಸಬ್ಸ್ಕ್ರಿಪ್ಷನ್ ಅನ್ನೋದು ಸಾಫ್ಟ್ವೇರ್ ಲೈಸೆನ್ಸಿಂಗ್ ಗೆ ತುಂಬಾ ಹತ್ತಿರವಾಗಿರುತ್ತೆ ಸಾಫ್ಟ್ವೇರ್ ಲೈಸೆನ್ಸ್ ನಲ್ಲಿ ಲೈಫ್ ಟೈಮ್ ಸಬ್ಸ್ಕ್ರಿಪ್ಷನ್ ಇದು ಸಾಫ್ಟ್ವೇರ್ ಲೈಸೆನ್ಸ್ ತರನೇ ಇರುತ್ತೆ ಆದರೆ ಇಲ್ಲಿ ನಮಗೆ ಒಂದು ನಿರ್ದಿಷ್ಟ ಟೈಮ್ ಅನ್ನೋದು ಇರುತ್ತೆ ಸಬ್ಸ್ಕ್ರಿಪ್ಷನ್ ಅನ್ನ ನೀವು ಕೇಳೆ ಇರ್ತೀರಾ ಉದಾಹರಣೆಗೆ YouTube ಸಬ್ಸ್ಕ್ರಿಪ್ಷನ್ ಸ್ಪಾಟಿಫೈ ಸಬ್ಸ್ಕ್ರಿಪ್ಷನ್ ಇಲ್ಲಿ ಒಂದು ಕಂಪನಿಯ ಸಾಫ್ಟ್ವೇರ್ ಅನ್ನ ನಾವು ತಿಂಗಳ ತಿಂಗಳಿಂದ ತಿಂಗಳಿಗೆ ಅಥವಾ ಒಂದು ವರ್ಷಕ್ಕೆ ಸಬ್ಸ್ಕ್ರಿಪ್ಷನ್ ಅನ್ನ ತಗೊಂಡು ಆ ಟೈಮಲ್ಲಿ ಮಾತ್ರ ಬಳಸ್ತೀವಿ ಈ ಸಬ್ಸ್ಕ್ರಿಪ್ಷನ್ ಅನ್ನ ಒಂದು ಉದಾಹರಣೆಯಿಂದ ನೋಡೋಣ ಉದಾಹರಣೆಗೆ ಕಂಪನಿ ಅನ್ನೋದು ಒಂದು ವಿಡಿಯೋ ಎಡಿಟಿಂಗ್ ಸಾಫ್ಟ್ವೇರ್ ಕಂಪನಿ ಇದರಲ್ಲಿ ಪ್ರೀಮಿಯರ್ ಪ್ರೋ ಆಫ್ಟರ್ ಎಫೆಕ್ಟ್ ಫೋಟೋಶಾಪ್ ನಂತ ಸಾಫ್ಟ್ವೇರ್ ಗಳು ಇರುತ್ತೆ ನಾವು ಈ ಸಾಫ್ಟ್ವೇರ್ ಗಳನ್ನ ಬಳಸಕೊಬೇಕಾದರೆ ನಾವು ಅದರ ತಿಂಗಳ ಅಥವಾ ವಾರ್ಷಿಕ ಸಬ್ಸ್ಕ್ರಿಪ್ಷನ್ ಅನ್ನ ತಗೋಬೇಕ.

ಇದೇ ರೀತಿ ಮೈಕ್ರಸಾಫ್ಟ್ ಕಂಪನಿ ಕೂಡ ತನ್ನ ಮೈಕ್ರೋಸಾಫ್ಟ್ ಸಾಫ್ಟ್ವೇರ್ ಆದ ಆಫೀಸ್ 365 ಅನ್ನ ಸಬ್ಸ್ಕ್ರಿಪ್ಷನ್ ಮುಖಾಂತರ ಮಾರುತ್ತೆ. ಮೂರನೆದು ಕ್ಲೌಡ್ ಸರ್ವಿಸಸ್ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡೋ ಕಂಟೆಂಟ್ ಗಳು ಮತ್ತು YouTube ವಿಡಿಯೋಗಳು ಒಂದಲ್ಲ ಒಂದು ಕ್ಲೌಡ್ ಸರ್ವಿಸಸ್ ನಲ್ಲಿ ಸೇವ್ ಆಗಿರುತ್ತೆ. YouTube, Facebook, TikTok, Instagram ತನ್ನ ಈ ಎಲ್ಲಾ ಕಂಟೆಂಟ್ ಮತ್ತು ವಿಡಿಯೋಗಳನ್ನ ಒಂದಲ್ಲ ಒಂದು ಡೇಟಾ ಸೆಂಟರ್ ಮತ್ತು ಕ್ಲೌಡ್ ಸರ್ವಿಸಸ್ ನಲ್ಲಿ ಸೇವ್ ಮಾಡುತ್ತೆ. ಈತರ ಕ್ಲೌಡ್ ಸರ್ವಿಸಸ್ ಕೊಡೋ ಸಾಫ್ಟ್ವೇರ್ ಗಳಅಂದ್ರೆ amazon ವೆಬ್ ಸರ್ವಿಸಸ್ ಮತ್ತು ಮೈಕ್ರೋಸಾಫ್ಟ್ ಅಜೂರ್ ಇದನ್ನ ಎಕ್ಸಾಂಪಲ್ ನಿಂದ ಅರ್ಥ ಮಾಡಿಕೊಳ್ಳೋಣ ಐಫೋನ್ ನ ಐಕ್ಲೌಡ್ ಮತ್ತು Google ನ ಡ್ರೈವ್ ನಮಗೆ ಕೊಟ್ಟಿರೋ 15 GB ಗಿಂತ ಜಾಸ್ತಿ ಸ್ಪೇಸ್ ಬೇಕಾದ್ರೆ ನಾವುಗೂಗಲ್ ಗೆ ಕಾಸ್ ಕೊಟ್ಟು ಇದನ್ನ ಪರ್ಚೇಸ್ ಮಾಡಬೇಕಾಗುತ್ತೆ. ನಾಲ್ಕನೆದು ಎಂಟರ್ಪ್ರೈಸ್ ಸರ್ವಿಸಸ್ ದೊಡ್ಡ ಕಂಪನಿ ಗವರ್ನಮೆಂಟ್ ಆರ್ಗನೈಜೇಷನ್ ಬ್ಯಾಂಕ್ಸ್ ಏರ್ಲೈನ್ಸ್ ಎಂಎನ್ಸಿ ಕಂಪನಿಗಳ ಡೇಟಾ ಮತ್ತು ಟ್ರಾಫಿಕ್ ಮೇಂಟೆನೆನ್ಸ್ ಗೋಸ್ಕರ ಈ ಸಾಫ್ಟ್ವೇರ್ ಕಂಪನಿಗಳು ಈ ಕಂಪನಿಗಳಿಂದ ಕಾಸನ್ನ ಚಾರ್ಜ್ ಮಾಡುತ್ತೆ ಭಾರತದ ತುಂಬಾ ಕಂಪನಿಗಳು ಇದೇ ಮೆಥಡ್ ಅನ್ನ ಫಾಲೋ ಮಾಡುತ್ತೆ ಉದಾಹರಣೆಗೆಇನ್ಫೋಸಿಸ್ ಕಂಪನಿ ಇಂಡಿಯಾದ ಇನ್ಕಮ್ ಟ್ಯಾಕ್ಸ್ ವೆಬ್ಸೈಟ್ ನ ಡೇಟಾ ಮತ್ತು ಟ್ರಾಫಿಕ್ ಮೇಂಟೆನೆನ್ಸ್ ಗೋಸ್ಕರ ಎಂಟರ್ಪ್ರೈಸ್ ಸರ್ವಿಸ್ ಅನ್ನ ಮಾಡುತ್ತೆ ಅದೇ ರೀತಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ಟಿಸಿ ಸಿಎಸ್ ಕಂಪನಿ ಇಂಡಿಯನ್ ಪಾಸ್ಪೋರ್ಟ್ ಸರ್ವಿಸ್ ನ ಡೇಟಾ ಮತ್ತು ಟ್ರಾಫಿಕ್ ಮೇಂಟೆನೆನ್ಸ್ ಅನ್ನ ಮಾಡುತ್ತೆ ಅದೇ ರೀತಿ ಭಾರತದ ಟಿಸಿಎಸ್ವಪರೋ ಇನ್ಫೋಸಿಸ್ ಲರ್ಸನ್ ಅಂಡ್ ಟರ್ಬೋ ಇನ್ಫೋಟೆಕ್ ಕಂಪನಿಗಳು ಫಾರಿನ್ ಕಂಪನಿಯ ಬ್ಯಾಂಕ್ಸ್ ನ ಮೇಂಟೈನ್ ಮಾಡುತ್ತೆ ಫ್ರೆಂಡ್ಸ್ ಇದಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments