ಟಾಟಾ ಕಂಪನಿ ಒಂದೇ ಕಂಪನಿ ಅಂತ ಅನ್ಕೋತೀವಿ ಆದರೆ ಟಾಟಾ ಅನ್ನೋದು ಒಂದು ಗ್ರೂಪ್ ಆಫ್ ಕಂಪನಿಸ್ ಭಾರತದ ಅತಿ ದೊಡ್ಡ ಸಂಸ್ಥೆಗಳಲ್ಲಿ ಟಾಟಾ ಸಂಸ್ಥೆ ಒಂದು ಟಾಟಾ ಗ್ರೂಪ್ ನಲ್ಲಿ ತುಂಬಾ ಕಂಪನಿಗಳಿವೆ ಈ ಕಂಪನಿಗಳನ್ನೆಲ್ಲ ಕಂಟ್ರೋಲ್ ಮಾಡೋದು ಟಾಟಾ ಸನ್ಸ್ ಅನ್ನೋ ಕಂಪನಿ ಈ ಟಾಟಾ ಸನ್ಸ್ ಅನ್ನೋ ಕಂಪನಿ ಟಾಟಾ ಟ್ರಸ್ಟ್ ನ ಕೆಳಗೆ ಬರುವಂತ ಕಂಪನಿ ಟಾಟಾ ಟ್ರಸ್ಟ್ ಗೆ ಟಾಟಾ ಸನ್ಸ್ ಕಂಪನಿಲಿ 66% ಶೇರ್ಗಳಿವೆ ಸಿಂಪಲ್ ಆಗಿ ಹೇಳೋದಾದ್ರೆ ಭಾರತದಲ್ಲಿರೋ ಎಲ್ಲಾ ಟಾಟಾ ಕಂಪನಿಗಳಿಗೆ ಓನರ್ ಈ ಟಾಟಾ ಟ್ರಸ್ಟ್ ಕಂಪನಿ. ಟಾಟಾ ಟ್ರಸ್ಟ್ ನಲ್ಲಿ ಒಟ್ಟು ಏಳು ಟ್ರಸ್ಟಿ ಮೆಂಬರ್ ಗಳ ಇರ್ತಾರೆ. 2024 ರವರೆಗೆ ರತನ್ ಟಾಟಾ ಇದರ ಚೇರ್ಮನ್ ಆಗಿದ್ರು. ಆಗ ರತನ್ ಟಾಟಾ ಅವರು ತಗೊಳ್ತಿದ್ದಂತ ನಿರ್ಧಾರಗಳನ್ನ ಯಾವುದೇ ಟ್ರಸ್ಟಿ ಪ್ರಶ್ನಿಸೋದು ಅಥವಾ ವಿರೋಧಿಸೋದು ಮಾಡ್ತಿರಲಿಲ್ಲ. ಆದರೆ ಅಕ್ಟೋಬರ್ 2024 ರಲ್ಲಿ ರತನ್ ಟಾಟಾ ಅವರು ತೀರಿ ಹೋಗ್ತಾರೆ. ಆಗ ಅವರ ಸೋದರ ನಿಯೋಲ್ ಟಾಟಾ ಟಾಟಾ ಟ್ರಸ್ಟ್ ನ ಚೇರ್ಮನ್ ಆಗ್ತಾರೆ. ಆಗಿಂದಲೇ ಟಾಟಾ ಟ್ರಸ್ಟ್ ನಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ಜಗಳ ಶುರುವಾಗಿದ್ದು ಈಗ ಟಾಟಾ ಟ್ರಸ್ಟ್ ನ ಟ್ರಸ್ಟಿಗಳು ತಮ್ಮಲ್ಲೇ ಎರಡು ಗುಂಪುಗಳನ್ನ ಮಾಡಿಕೊಂಡು ಟಾಟಾ ಟ್ರಸ್ಟ್ ಗೆ ಸಂಬಂಧಿಸಿರುವ ವಿಷಯದ ಮೇಲೆ ಜಗಳ ಆಡ್ತಿದ್ದಾರೆ ಈ ಜಗಳನ ಬಗೆಹರಿಸಬೇಕಂತ ಟ್ರಸ್ಟಿಯ ಟ್ರಸ್ಟಿಗಳು ಕೇಂದ್ರ ಹೋಂ ಮಿನಿಸ್ಟರ್ ಅಮಿತ್ ಶಾ ಮತ್ತು ಕೇಂದ್ರ ಫೈನಾನ್ಸ್ ಮಿನಿಸ್ಟರ್ ನಿರ್ಮಲ ಸೀತಾರಾಮನ್ ಹತ್ರಕ್ಕೆ ಹೋಗ್ತಾರೆ.
ಟಾಟಾ ಟ್ರಸ್ಟ್ ನಲ್ಲಿ ಆಗ್ತಿರೋ ಜಗಳಕ್ಕೆ ಕಾರಣಗಳೇನು ಹಾಗೆ ಇವರು ಎರಡು ಗುಂಪುಗಳಾಗಿ ಯಾಕೆ ಬೇರಾದರೂ ರತನ್ ಟಾಟಾ ರ ಮರಣದ ನಂತರ ಟಾಟಾ ಕಂಪನಿಯಲ್ಲಿ ಏನ್ು ನಡೀತಿದೆ ಹಾಗೆ ಶಾಪೂರ್ಜಿ ಪಲ್ಲೋಂಜಿ ಕಂಪನಿಯವರು ಟಾಟಾ ಕಂಪನಿಗೆ ಹೇಗೆ ಸಂಬಂಧಿಸಿದ್ದಾರೆ ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ ಫ್ರೆಂಡ್ಸ್ ಈ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ 2022 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಎಲ್ಲಾ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿಗಳನ್ನ ಸ್ಕೇಲ್ ಬೇಸ್ಡ್ ರೆಗುಲೇಟರಿ ಫ್ರೇಮ್ ವರ್ಕ್ನ ಅಡಿ ತರುತ್ತೆ ಇದರ ಪ್ರಕಾರ ಆರ್ಬಿಐ ಭಾರತದ ಎಲ್ಲಾ ಎನ್ಬಿಎಫ್ಸಿ ಕಂಪನಿಗಳನ್ನ ಬಿಸಿನೆಸ್ ನ ಸೈಜ್ನ ಆಧಾರದ ಮೇಲೆ ನಾಲ್ಕು ಭಾಗಗಳಾಗಿ ಮಾಡುತ್ತೆ ಬೇಸ್ ಲೇಯರ್ ಮಿಡಲ್ ಲೇಯರ್ ಅಪ್ಪರ್ ಲೇಯರ್ ಟಾಪ್ ಲೇಯರ್ ಇದರ ಪ್ರಕಾರ ಟಾಟಾ ಟ್ರಸ್ಟ್ ಕಂಟ್ರೋಲ್ ಮಾಡ್ತಿರೋ ಟಾಟಾ ಸನ್ಸ್ ಕಂಪನಿ ಅಪ್ಪರ್ ಲೇಯರ್ ಅನ್ನೋ ಕ್ಯಾಟಗರಿಲ್ಲಿ ಬರುತ್ತೆ.ಆರ್ಬಿಐ ಆರ್ಬಿಐ ನ ರೂಲ್ಸ್ ನ ಪ್ರಕಾರ ಅಪ್ಪರ್ ಲೇಯರ್ ಅಲ್ಲಿ ಬರೋ ಎನ್ಬಿಎಫ್ಸಿ ಕಂಪನಿಗಳು 30 ಸೆಪ್ಟೆಂಬರ್ 2025ರ ಹೊತ್ತಿಗೆ ತಮ್ಮ ಕಂಪನಿನ ಸ್ಟಾಕ್ ಮಾರ್ಕೆಟ್ನಲ್ಲಿ ಲಿಸ್ಟ್ ಮಾಡಿರಬೇಕು. ಜೊತೆಗೆ ತಮ್ಮ ಎಲ್ಲಾ ಟ್ರಾನ್ಸಾಕ್ಷನ್ ಗಳನ್ನ ಟ್ರಾನ್ಸ್ಪರೆಂಟ್ ಆಗಿ ನಡೆಸಬೇಕು. ಇದರ ಪ್ರಕಾರ ಟಾಟಾ ಸನ್ಸ್ ಕಂಪನಿ ಈಗಾಗಲೇ ಭಾರತದ ಸ್ಟಾಕ್ ಮಾರ್ಕೆಟ್ನಲ್ಲಿ ಲಿಸ್ಟ್ ಆಗಬೇಕು. ಆದರೆ ಟಾಟಾದ ಕುಟುಂಬಸ್ಥರಿಗೆ ಇದು ಇಷ್ಟ ಇಲ್ಲ.
ನಿಮಗೆ ಇಲ್ಲೊಂದು ಡೌಟ್ ಬರಬಹುದು ಅದೇನಂದ್ರೆ ಈಗಾಗಲೇ ಟಾಟಾ ದ ಕಂಪನಿಗಳು ಸ್ಟಾಕ್ ಮಾರ್ಕೆಟ್ನಲ್ಲಿ ಇವೆಯಲ್ಲ ಮತ್ತೆ ಟಾಟಾ ಸನ್ಸ್ ಅನ್ನ ಯಾಕೆ ಲಿಸ್ಟ್ ಮಾಡಬೇಕು ಅಂತ ಟಾಟಾ ಗ್ರೂಪ್ ನ ಕಂಪನಿಗಳು ಲಿಸ್ಟ್ ಆಗೋದು ಬೇರೆ ಈ ಕಂಪನಿಗಳನ್ನ ಕಂಟ್ರೋಲ್ ಮಾಡೋ ಟಾಟಾ ಸನ್ಸ್ ಕಂಪನಿ ಲಿಸ್ಟ್ ಆಗೋದು ಬೇರೆ ಟಾಟಾ ಸನ್ಸ್ ಕಂಪನಿಯಲ್ಲಿರೋ ಶೇರ್ಗಳಲ್ಲಿ 66% ನ ಶೇರ್ಗಳು ಕುದ್ದು ಟಾಟಾ ಕುಟುಂಬಸ್ಥರದ್ದೇ ಸೋ ಸ್ಟಾಕ್ ಮಾರ್ಕೆಟ್ ಅಲ್ಲಿ ಟಾಟಾ ಸನ್ಸ್ ಕಂಪನಿನ ಲಿಸ್ಟ್ ಮಾಡಿದ್ರೆ ಟಾಟಾ ಕುಟುಂಬಸ್ಥರು ತಮ್ಮ ತಮ್ಮ ಶೇರ್ಗಳನ್ನ ಕಡಿಮೆ ಮಾಡ್ಕೋಬೇಕಾಗುತ್ತೆ ಡೈರೆಕ್ಟ್ಆಗಿ ಹೇಳೋದಾದ್ರೆ ಸ್ಟಾಕ್ ಮಾರ್ಕೆಟ್ ಅಲ್ಲೇ ಲಿಸ್ಟ್ ಮಾಡೋದ್ರಿಂದ ಟಾಟಾ ಕಂಪನಿನ ಹುಟ್ಟು ಹಾಕಿದ ಕುಟುಂಬಸ್ಥರಿಗೆ ಆ ಕಂಪನಿ ಮೇಲೆ ಅಧಿಕಾರ ಇರಲ್ಲ ಇದರಿಂದಲೇ ಟಾಟಾ ಕುಟುಂಬಸ್ಥರು ಟಾಟಾ ಸನ್ಸ್ ಕಂಪನಿ ಐಪಿಓ ಗೆ ಹೋಗೋದನ್ನ ತಡಿತಿದ್ದಾರೆ ಆದರೆ ಟಾಟಾ ಟ್ರಸ್ಟ್ ಅಲ್ಲಿರೋ ಕೆಲ ಟ್ರಸ್ಟಿಗಳು ಹೇಗಾದ್ರೂ ಮಾಡಿ ಟಾಟಾ ಸನ್ಸ್ ನ ಸ್ಟಾಕ್ ಮಾರ್ಕೆಟ್ ಅಲ್ಲೇ ಲಿಸ್ಟ್ ಮಾಡಬೇಕು ಅಂಕೊತಿದ್ದಾರೆ ಕೆಲ ಟ್ರಸ್ಟಿಗಳು ಈ ಕಂಪನಿನ ಸ್ಟಾಕ್ ಮಾರ್ಕೆಟ್ ಅಲ್ಲಿ ಯಾಕೆ ಲಿಸ್ಟ್ ಮಾಡಬೇಕು ಅಂಕೊತಿದ್ದಾರೆ ಅನ್ನೋದನ್ನ ಅರ್ಥ ಮಾಡ್ಕೋಬೇಕಂದ್ರೆ, ಈ ಕಂಪನಿಯಲ್ಲಿ ಯಾರ್ ಯಾರಿಗೆ ಎಷ್ಟೆಷ್ಟು ಶೇರ್ ಇದೆ ಅನ್ನೋದನ್ನ ಅರ್ಥ ಮಾಡ್ಕೋಬೇಕು. Tata Suns ಕಂಪನಿಯಲ್ಲಿ Tata Trust ಅವರಿಗೆ 66% ಸೇರಿದ್ರೆ Shpuri Polanಜಿ ಕಂಪನಿಗೆ 18.37% ಸೇರುತ್ತೆ. ಇನ್ನ ಮಿಕ್ಕ 15.63% ಅನ್ನ ಟಾಟಾದ ಕಂಪನಿಗಳಿಗೆ ಸೇರುತ್ತೆ. ನೀವಿಲ್ಲಿ ಗಮನಿಸಿದ್ರೆ ಟಾಟಾದ ಕುಟುಂಬಸ್ಥರ ನಂತರ ಅತಿ ಹೆಚ್ಚು ಶೇರ್ ಹೊಂದಿರೋದು ಶಾಪೂರ್ಜಿ ಪೊಲ್ಲಾಂಜಿ ಕಂಪನಿಯವರು.ಎಸ್ಬಿ SBI ಕಂಪನಿಗೆ Tata ದ ಇಷ್ಟೊಂದು ಶೇರು ಹೇಗೆ ಬಂತಂದ್ರೆ 1930 ರಲ್ಲಿ Shapurgi ಪೊಲ್ಲಾನ್ಜಿ ಕಂಪನಿ ಶುರುವಾದಾಗ ShapG ಮಿಸ್ಟ್ರಿ Tata ಕುಟುಂಬದವರಿಂದ ಸ್ವಲ್ಪ ಸ್ವಲ್ಪ ಶೇರ್ ಅನ್ನ ಕೊಂಡುಕೊಳ್ಳುತ್ತಾರೆ. ಹೀಗೆ ಮಾಡ್ತಾ ಅವರು ಟಾಟಾ ಕಂಪನಿಲಿ ತನ್ನ ಶೇರ್ ಅನ್ನ 18% ಗೆ ತರ್ತಾರೆ. Shap ನಂತರ ಅವರ ಮಗ ಪಲ್ಲೋಂಜಿ ಮಿಸ್ತ್ರಿ ಶೇರ್ ಗಳನ್ನ ಮಾರದೆ ಹಾಗೆ ಇಟ್ಕೊತಾರೆ.
ಟಾಟಾ ಗ್ರೂಪ್ ಅಲ್ಲಿ ಹೆಚ್ಚು ಶೇರ್ ಇದ್ದಿದ್ದರಿಂದ 1980 ರಲ್ಲಿ ಟಾಟಾ ಗ್ರೂಪ್ ಪಲ್ಲೋಂಜಿ ಮಿಸ್ತ್ರಿ ನ ಟಾಟಾ ಗ್ರೂಪ್ ನ ಬೋರ್ಡ್ ಆಫ್ ಡೈರೆಕ್ಟರ್ಸ್ ಗಳಲ್ಲಿ ಒಬ್ಬರಾಗಿ ಆಯ್ಕೆ ಮಾಡ್ಕೊತಾರೆ. ಆಗಿಂದ ಟಾಟಾ ಗ್ರೂಪ್ ಅಲ್ಲಿ ಈ ಮಿಸ್ತ್ರಿ ಫ್ಯಾಮಿಲಿ ಮುಖ್ಯ ಪಾತ್ರ ವಹಿಸ್ತಿದೆ. ಇದರಿಂದಲೇ 2012 ರಲ್ಲಿ ರತನ್ ಟಾಟಾ ಅವರು ಟಾಟಾ ಟ್ರಸ್ಟ್ ನ ಚೇರ್ಮನ್ಶಿಪ್ ನ ರಿಸೈನ್ ಮಾಡಿದಾಗ ಫಲ್ಲೋಂಜಿಯ ಮಗ ಸೈರಸ್ ಮಿಸ್ತ್ರಿ ಚೇರ್ಮನ್ ಆಗ್ತಾರೆ. ಆದರೆ 2022 ರಲ್ಲಿ ಸೈರಸ್ ಮಿಸ್ತ್ರಿಯ ಮರಣದಿಂದ ತನ್ನ ಕಸಿನ್ ಮೆಹಲಿ ಮಿಸ್ತ್ರಿ ಎಸ್ಪಿ ಕಂಪನಿಯ ಪರವಾಗಿ ಟಾಟಾ ಗ್ರೂಪ್ ಅಲ್ಲಿ ಟ್ರಸ್ಟಿ ಆಗ್ತಾರೆ. ಟಾಟಾ ಸನ್ಸ್ ಕಂಪನಿಯಲ್ಲಿ ಎರಡನೇ ಅತಿ ಹೆಚ್ಚು ಶೇರನ್ನ ಹೊಂದಿರೋ ಶಾಪೂರ್ಜಿ ಪಲ್ಲೋಂಜಿ ಕಂಪನಿ ಕಳೆದ ವರ್ಷ ಸುಮಾರು 60 ಸಾವಿರ ಕೋಟಿ ಸಾಲಕ್ಕೆ ತುತ್ತಾಗುತ್ತೆ. ಯಾವುದೇ ಕಂಪನಿ ಆಗಲಿ ತಮ್ಮ ಸಾಲ ಹೆಚ್ಚಾದಾಗ ಸಾಲದಿಂದ ಹೊರಬಂದು ಮತ್ತೆ ಕಂಪ್ಲೀಟ್ ಆಗಿ ಬಿಸಿನೆಸ್ ಮೇಲೆ ಫೋಕಸ್ ಮಾಡಬೇಕು ಅಂದುಕೊಳ್ಳುತ್ತೆ. ಹಾಗೆ ಮಿಸ್ತ್ರಿ ಫ್ಯಾಮಿಲಿ ಟಾಟಾ ಗ್ರೂಪ್ ಅಲ್ಲಿರೋ ತಮ್ಮ ಶೇರ್ ಗಳನ್ನ ಮಾರಿ ಸಾಲದಿಂದ ಹೊರ ಬರಬೇಕು ಅಂದುಕೊಳ್ಳುತ್ತಿದೆ. ಅವರಿಗಿರೋ 18% ನ ಶೇರ್ ನ ವ್ಯಾಲ್ಯೂ ಸುಮಾರು 1.10 ಲಕ್ಷ ಕೋಟಿ ರೂಪಾಯಿಗಳು. ಈಗ ಟಾಟಾ ಸನ್ಸ್ ಒಂದು ಅನ್ಲಿಸ್ಟೆಡ್ ಕಂಪನಿ ಆಗಿರೋದ್ರಿಂದ ಇದರ ಶೇರ್ಗಳನ್ನ ಮಾರೋದು ಕಷ್ಟ. ಅದೇ ಟಾಟಾ ಸನ್ಸ್ ಕಂಪನಿ ಸ್ಟಾಕ್ ಮಾರ್ಕೆಟ್ನಲ್ಲಿ ಲಿಸ್ಟೆಡ್ ಕಂಪನಿ ಆಗಿದ್ರೆಎಸ್ಪಿ ಕಂಪನಿ ತಮ್ಮ ಶೇರನ್ನ ಮಾರಿ ಕಂಪನಿಯಿಂದ ಹೊರಹೋಗಬಹುದು. ಇದೇ ಕಾರಣಕ್ಕೆ SP ಕಂಪನಿ ಟಾಟಾ ಸನ್ಸ್ ಕಂಪನಿ ಸ್ಟಾಕ್ ಮಾರ್ಕೆಟ್ ಅಲ್ಲಿ ಲಿಸ್ಟ್ ಆಗಲಿ ಅಂತ ಅಂದುಕೊತಿದೆ. ಆದರೆ ಟಾಟಾ ಕುಟುಂಬಸ್ಥರು ಮಾತ್ರ ಟಾಟಾ ಸನ್ಸ್ ಕಂಪನಿಯ ಐಪಿಓ ಬಂದರೆ ತಮಗೆ ಕಂಪನಿ ಮೇಲೆ ಅಧಿಕಾರ ಹೋಗುತ್ತೆ ಅನ್ನೋ ಭಯದಿಂದ ಕಂಪನಿಯ ಐಪಿಓ ಬಿಡುಗಡೆ ಮಾಡೋದಕ್ಕೆ ವಿರೋಧಿಸುತ್ತಾ ಇದ್ದಾರೆ. ಈ ಜಗಳದಿಂದಲೇ ಟಾಟಾ ಟ್ರಸ್ಟ್ ನ ಮೆಂಬರ್ಸ್ ಗಳು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದಾರೆ. ಮೊದಲನೇ ಗುಂಪು ಟಾಟಾ ಸನ್ಸ್ ಪರವಾಗಿದ್ದಾರೆ. ಇದರಲ್ಲಿ ನೋಯಲ್ ಟಾಟಾ, ವೇಣು ಶ್ರೀನಿವಾಸ್, ವಿಜಯ್ ಸಿಂಗ್ ಇದ್ದಾರೆ.
ಎರಡನೇ ಗುಂಪು ಎಸ್ ಪಿ ಗ್ರೂಪ್ ಪರವಾಗಿದೆ. ಇದರಲ್ಲಿ ಮೆಹಲಿ ಮಿಸ್ತ್ರಿ, ಪ್ರೇಮಿತ್, ಜವೇರಿ, ಹೆಚ್ ಡಿ ಜಹಾಂಗೀರ್, ಡೇರಿಯಸ್ ಕುಂಬಾಟ ಇದ್ದಾರೆ. ಇಲ್ಲಿ ಒಂದು ಗುಂಪು ಐಪಿಓ ಗೆ ಬೆಂಬಲ ಕೊಟ್ಟರೆ ಮತ್ತೊಂದು ಗುಂಪು ಐಪಿಓ ನ ವಿರೋಧ ಮಾಡುತ್ತಿದ್ದಾರೆ. ಎರಡು ಗುಂಪುಗಳಿಗೆ ಅವರವರ ಕಾರಣ ಅವರವರಿಗಿದೆ. ಇಬ್ಬರು ಅವರವರ ಕಂಪನಿನ ಉಳಿಸಿಕೊಳ್ಳೋ ಪ್ರಯತ್ನದಲ್ಲಿದ್ದಾರೆ.ಆರ್ಬಿಐ ಆರ್ಬಿಐ ನ ಡೆಡ್ಲೈನ್ ಸೆಪ್ಟೆಂಬರ್ 30, 2025 ಈಗಾಗಲೇ ಮುಗಿದುಹೋಗಿದೆ. ಆದರೆ ಟಾಟಾ ಕುಟುಂಬಸ್ಥರು ಆರ್ಬಿಐ ಗೆ ಐಪಿಓ ಎಕ್ಸೆಂಪ್ಷನ್ ಅಪ್ಲಿಕೇಶನ್ ಹಾಕಿದ್ದಾರೆ. ಜೊತೆಗೆ ತಮ್ಮ ಕಂಪನಿನಎನ್ಎಫ್ಸಿಯ ಅಪ್ಪರ್ ಲೇಯರ್ ನಿಂದ ಡಿರಿಜಿಸ್ಟರ್ ಮಾಡಬೇಕು ಅಂತ ಹೇಳ್ತಿದ್ದಾರೆ. ಜಗಳಕ್ಕೆ ಇದೊಂದೇ ಕಾರಣ ಅಲ್ಲ. ಟಾಟಾ ಟ್ರಸ್ಟ್ ನ ಚೇರ್ಮನ್ಶಿಪ್ ನ ವಿಚಾರವಾಗು ಎರಡು ಗುಂಪುಗಳ ಮಧ್ಯೆ ಭಿನ್ನಾಭಿಪ್ರಾಯಗಳಿವೆ. 2017 ರಿಂದ 2022ರವರೆಗೆ ಎನ್ ಚಂದ್ರಶೇಖರನ್ ಅವರು ಟಾಟಾ ಟ್ರಸ್ಟ್ನ ಚೇರ್ಮನ್ ಆಗಿದ್ರು ಇವರನ್ನೇ 2032ರವರೆಗೂ ಚೇರ್ಮನ್ ಆಗಿ ಇರೋ ಹಾಗೆ ಕಂಪನಿ ಮಾಡಿದೆ ಟಾಟಾ ಕಂಪನಿಯ ರೂಲ್ಸ್ ನ ಪ್ರಕಾರ 65 ವರ್ಷ ಆದಮೇಲೆ ಯಾರು ಎಕ್ಸಿಕ್ಯೂಟಿವ್ ಪೊಸಿಷನ್ ಅಲ್ಲಿ ಇರೋ ಹಾಗಿಲ್ಲ ಪ್ರೆಸೆಂಟ್ ಎನ್ ಚಂದ್ರಶೇಖರನ್ ಅವರ ವಯಸ್ಸು 62 2028 ಕ್ಕೆ ಅವರಿಗೆ 65 ವಯಸ್ಸು ತುಂಬುತ್ತೆ. ಇದು ಗೊತ್ತಿದ್ದು ಕಂಪನಿಯವರು ರೂಲ್ಸ್ ಅನ್ನ ಬ್ರೇಕ್ ಮಾಡಿ ಮೂರನೇ ಬಾರಿನು ಇವರನ್ನೇ ಚೇರ್ಮನ್ ಆಗಿ ಆಯ್ಕೆ ಮಾಡಿದ್ದಾರೆ. ಈ ನಡೆನ ನೋಯಲ್ ಟಾಟಾ ಅವರು ಒಪ್ಪಿದ್ದಾರೆ. ಆದರೆ ಮೆಹಲಿ ಮಿಸ್ತ್ರಿ ಅವರ ಗುಂಪು ಇದನ್ನ ವಿರೋಧಿಸ್ತಾ ಇದ್ದಾರೆ. ಜಗಳಕ್ಕೆ ಮತ್ತೊಂದು ಮುಖ್ಯ ಕಾರಣ ಅಂದ್ರೆ ಟಾಟಾ ಟ್ರಸ್ಟ್ ನ ಟಾಟಾ ಟ್ರಸ್ಟ್ ನಲ್ಲಿ 2018 ರಿಂದ ವಿಜಯ್ ಸಿಂಗ್ ಅವರು ವೈಸ್ ಚೇರ್ಮನ್ ಹಾಗೆ ಟಾಟಾ ಗ್ರೂಪ್ ನ ಬೋರ್ಡ್ ಆಫ್ ಡೈರೆಕ್ಟರ್ಸ್ ಗಳಲ್ಲಿ ಒಬ್ಬರಾಗಿ ಇರ್ತಾರೆ. 2025ರಲ್ಲಿ ವಿಜಯ್ ಸಿಂಗ್ ಅವರನ್ನ ರಿ ಅಪಾಯಿಂಟ್ ಮಾಡ್ಕೊತಾರೆ. ಇದನ್ನ ಮೆಹಲಿ ಮಿಸ್ತ್ರಿ ಗುಂಪು ವಿರೋಧಿಸುತ್ತೆ. ಇವರನ್ನ ಬೋರ್ಡ್ ಆಫ್ ಡೈರೆಕ್ಟರ್ಸ್ ಹುದ್ದೆಯಿಂದ ಕೆಳಗಿಳಿಸುತ್ತಾರೆ. ಹೀಗೆ ಎಷ್ಟೋ ಕಾರಣಗಳಿಂದ ಟಾಟಾ ಟ್ರಸ್ಟಿ ಮಧ್ಯದಲ್ಲಿ ಜಗಳ ಉಂಟಾಗಿದೆ. ಫ್ರೆಂಡ್ಸ್ ಇಲ್ಲಿ ಒಂದು ಕಂಪನಿಯ ವಿಚಾರವಾಗಿ ಸೆಂಟ್ರಲ್ ಮಿನಿಸ್ಟರ್ಗಳು ಬರೋದಕ್ಕೆ ಕಾರಣ ಏನಂದ್ರೆ ಟಾಟಾ ಕಂಪನಿ ಭಾರತದ ಬಹು ದೊಡ್ಡ ಕಂಪನಿಗಳಲ್ಲಿ ಒಂದು ಪ್ರತಿವರ್ಷ ಲಕ್ಷ ಕೋಟಿ ಗಟ್ಟಲೆ ಟ್ಯಾಕ್ಸ್ ಅನ್ನೇ ಕಟ್ಟಿ ಎಷ್ಟೋ ಜನರಿಗೆ ಜಾಬ್ಗಳನ್ನ ಕೊಡ್ತಾ ಇದೆ ಈ ಕಂಪನಿ ಭಾರತದ ಈ ಕಂಪನಿ ಭಾರತದ ಆರ್ಥಿಕತೆ ಮತ್ತು ಅರ್ಥವ್ಯವಸ್ಥೆಗೆ ತುಂಬಾ ದೊಡ್ಡ ಕೊಡುಗೆ ಕೊಡ್ತಾ ಇದೆ .


