ಡ್ರಾಪ್ ಸಿಪ್ಪಿಂಗ್ ಬಿಸಿನೆಸ್ ಗೆ ಕಾಲ್ ಇಡ್ತೀರ. ಸೋ ವೆಬ್ಸೈಟ್ ಅನ್ನ ಕ್ರಿಯೇಟ್ ಮಾಡ್ಕೊಂಡು ಪ್ರಾಡಕ್ಟ್ ಗಳನ್ನ ಲಿಂಕ್ ಮಾಡ್ಕೊಂಡು ಏನ್ ಮಾಡ್ತೀರಾ ಸೇಲ್ ಮಾಡೋದಿಕ್ಕೆ ಶುರು ಮಾಡ್ತೀರ. ಬಟ್ ಏನಂತಂದ್ರೆ ನಿಮಗೆ ಬೇಸಿಕ್ ಆಗಿ ಕೆಲವೊಂದು ಅಂದ್ರೆ ಕೆಲವೊಂದು ಟರ್ಮ್ಸ್ ಬರುತ್ತೆ ಸೋ ಅದು ನಿಮ್ಗೆ ಗೊತ್ತಿರಲ್ಲ ಅದನ್ನ ಏನ್ ಮಾಡ್ತೀರಾ ಅಂತಂದ್ರೆ ಮಿಸ್ ಮಾಡ್ಕೊಂಡು ಸ್ಟಾರ್ಟ್ ಮಾಡ್ತೀರಾ ಫೈನಲಿ ಲಾಸ್ ಗೆ ಬಂದುಬಿಡ್ತೀರ. ಯಾಕಂತಂದ್ರೆ ಸ್ಟಾರ್ಟಿಂಗ್ ಇಂದಾನೇ ಒಂದು ಡ್ರಾಪ್ ಸಿಪ್ಪಿಂಗ್ ಅಲ್ಲಿ ನಾವು ಒಂದು ಏನಂತಂದ್ರೆ ಜಾಸ್ತಿ ಅರ್ನ್ ಮಾಡಬೇಕು ಅಂತಂದ್ರೆ ಚಾನ್ಸ್ ಇಲ್ಲ ಅದಕ್ಕೆ ತುಂಬಾ ಒಂದು ಪಾಯಿಂಟ್ಸ್ ಗಳು ಬೇಕಾಗುತ್ತೆ. ಸೋ ನಾನು ಈ ವಿಡಿಯೋದಲ್ಲಿ ಏನ್ು ಮಾಡ್ತಾ ಇದೀನಿ ಒಂದು ಫೈವ್ ಪಾಯಿಂಟ್ಸ್ ಅನ್ನ ನಿಮಗೆ ಹೇಳಿಕೊಡ್ತಾ ಇದೀನಿ. ಆ ಫೈವ್ ಪಾಯಿಂಟ್ಸ್ ಅನ್ನ ನೀವು ಈಸಿಯಾಗಿ ತಿಳ್ಕೊಂಡ್ರಿ ಅಂತಂದ್ರೆ ನಿಮಗೆ 100% ಆಗಿ ಡ್ರಾಪ್ ಸಿಪ್ಪಿಂಗ್ಅಲ್ಲಿ ಸಕ್ಸೆಸ್ ಅನ್ನ ನೀವು ನೋಡಬಹುದು.
ಪೇ ಅಂಡ್ ಅರ್ನ್ ಸೊ ಇದರಲ್ಲಿ ಗೊತ್ತಾಗುತ್ತೆ ದುಡ್ಡು ಕೊಡಿ ದುಡ್ಡನ್ನ ಅರ್ನ್ ಮಾಡಿ ಅಂತ ಅರ್ಥ. ಸೋ ನಾವು ಯಾವುದೇ ಬಿಸಿನೆಸ್ ಮಾಡೆಲ್ ಗೆ ಹೋದ್ರುನು ಕೂಡ ನಾವು ಸ್ಟಾರ್ಟಿಂಗ್ ಅಲ್ಲಿ 100% ಆಗಿ ದುಡ್ಡು ಹಾಕಲೇಬೇಕು. ಸೋ ದುಡ್ಡು ಹಾಕಿದ್ರೆ ಮಾತ್ರ ನಮಗೆ ಏನು ಅಂತಂದ್ರೆ ಅಷ್ಟೋ ಇಷ್ಟು ಪ್ರಾಫಿಟ್ ಅನ್ನ ನೋಡೋದಕ್ಕೆ ಸಿಗುತ್ತೆ. ಸೋ ನಾವು ಹಾಗಂತಂದ್ರೆ ಇವಾಗ ನಮ್ಮ ಹತ್ರ ದುಡ್ಡೇ ಇಲ್ಲ ಅಂತಂದ್ರೆ ನಾವು ಈ ಒಂದು ಡ್ರಾಪ್ ಶಿಪ್ಪಿಂಗ್ ಗೆ ಬರೋದು ತುಂಬಾ ವೇಸ್ಟ್ ಅಂತಾನೆ ಹೇಳಬಹುದು. ಯಾಕಂದ್ರೆ ನೀವು ಮೊದಲು ಬೇಸಿಕ್ ಆ ಒಂದು ಫಂಡಿಂಗ್ ನಿಮ್ಮ ಹತ್ರ ಇರಲೇಬೇಕು. ಯಾಕಂತಂದ್ರೆ ನಿಮ್ಮ ಹತ್ರ ಈ ಪ್ರಾಡಕ್ಟ್ಸ್ ಗಳು ಸಿಗುತ್ತೆ ಅಂತ ಅಂದ ನೀವು ಅದನ್ನ Facebook ಅಲ್ಲಿ ಆಗಿರಬಹುದು, Google ಅಲ್ಲಿ ಆಗಿರಬಹುದು ಆಡ್ಸ್ ಅನ್ನ ರನ್ ಮಾಡಬೇಕು. ಸೊ ಆಡ್ಸ್ ರನ್ ಮಾಡ್ಬೇಕು ಅಂತಂದ್ರೆ ದುಡ್ಡು ಬೇಕೇ ಬೇಕಾಗುತ್ತೆ. ಅದಕ್ಕೋಸ್ಕರ ನಿಮ್ಮ ಹತ್ತಿರ ಬೇಸಿಕ್ ದುಡ್ಡು ಇರಬೇಕು. ಸೋ ನೀವು ಇದನ್ನ ಫುಲ್ ಟೈಮ್ ಮಾಡ್ತೀರಾ ಅಂತಂದ್ರೆ ಮಾಡಿ ಇಲ್ಲ ಅಂತ ಹೇಳೋಕೆ ಆಗಲ್ಲ. ಬಟ್ ಏನಂತಂದ್ರೆ ಒಂದು ಬ್ಯಾಕಪ್ ಗೆ ಅಂತ ಸ್ವಲ್ಪ ಅಮೌಂಟ್ ಇರಲೇ ಬೇಕಾಗುತ್ತೆ. ಸೋ ನೀವು ಇನ್ ಕೇಸ್ ಏನಾದ್ರೂ ಸ್ಟೂಡೆಂಟ್ಸ್ ಆಗಿದ್ರಪ್ಪ ಅಂತಂದ್ರೆ ಇವಾಗ ಜಸ್ಟ್ ಪಾಸ್ ಔಟ್ ಸ್ಟೂಡೆಂಟ್ ಇದ್ರೆ ಅಂತಂದ್ರೆ ಒಂದು ಜಾಬ್ ಅನ್ನ ಹುಡುಕಿ ಫಸ್ಟ್ ಒಂದು ಜಾಬ್ ನ್ನ ಸೇರಿಸಿಕೊಳ್ಳಿ ಜಾಬ್ಗೆ ಸೇರಿಕೊಂಡು ಆದಮೇಲೆ ಪಾರ್ಟ್ ಟೈಮ್ ಆಗಇದನ್ನ ಫಾಲೋ ಮಾಡಿ ಯಾಕಂತಂದ್ರೆ ನಿಮ್ಮ ಹತ್ರ ಅಂದ್ರೆ ಸ್ಯಾಲರಿ ಅಂತ ಒಂದು ಬಂದಿರುತ್ತೆ ಸೋ ಆ ದುಡ್ಡನ್ನ ನೀವು ಏನ್ ಮಾಡಬಹುದು ಈಸಿಯಾಗಿ ಇದಕ್ಕೆ ಇನ್ವೆಸ್ಟ್ ಮಾಡ್ಕೊಂಡು ನೀವು ಸ್ಟಾರ್ಟ್ ಮಾಡ್ಕೋಬಹುದು ಸೋ ಅದಕ್ಕೋಸ್ಕರ ಫಸ್ಟ್ ಒಂದು ಜಾಬ್ ಅನ್ನ ಸೇರಿಸಿಕೊಳ್ಳಿ ಅದರಲ್ಲಿ ಸ್ವಲ್ಪ ಅರ್ನಿಂಗ್ ಮಾಡ್ಕೊಳ್ಳಿ.
ಈ ಒಂದು ಬಿಸಿನೆಸ್ ಗೆ ಕಾಲಿಡಿ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ ಸೋ ಸೆಕೆಂಡ್ ಪಾಯಿಂಟ್ ಬರೋದು ಏನಂತಂದ್ರೆ ಫೇಲ್ 10 ಟು 20 ಟೈಮ್ಸ್ ನೀವು ಸ್ಟಾರ್ಟಿಂಗ್ ಇಂದನೇ ಈ ಒಂದು ಡ್ರಾಫ್ಟ್ ಶಿಪ್ಪಿಂಗ್ ಅಲ್ಲಿ ನೀವು ಒಂದು ಪ್ರಾಡಕ್ಟ್ ಒಂದು ಸ್ಟಾರ್ಟಿಂಗ್ ಇಂದಾನೇ ನಮಗೆ ಪ್ರಾಫಿಟ್ ಬರ್ಲಿ ಅನ್ಕೊಂತೀವಿ ಅಂತಂದ್ರೆ 100% ಚಾನ್ಸ್ ಇಲ್ಲ ಯಾಕಂತಂದ್ರೆ 0.001% 001% ಅವರಿಗೆ ಮಾತ್ರ ಈ ಒಂದು ಸ್ಟಾರ್ಟಿಂಗ್ ಇಂದಾನೆ ಒಂದು ಪ್ರಾಫಿಟ್ ಬರೋ ಚಾನ್ಸಸ್ ಸಿಗುತ್ತೆ ಸೋ ಎಲ್ಲರಿಗೂ ಸಿಗಲ್ಲ ಯಾಕಂತಂದ್ರೆ ಕಾಂಪಿಟೇಷನ್ ಸಿಕ್ಕಾಪಟ್ಟೆ ಇದೆ. ಸೋ ಅದಕ್ಕೋಸ್ಕರ ನಾವು ಏನು ಮಾಡಬೇಕು ಅಂತಂದ್ರೆ ಆ ಆಡ್ಸ್ ಅನ್ನ ಆಡ್ಸ್ ಗೆ ದುಡ್ಡು ಹಾಕಲೇಬೇಕು ಫೇಲ್ ಆಗಲೇಬೇಕು ಯಾಕಂದ್ರೆ ಸ್ಟಾರ್ಟಿಂಗ್ ಪ್ರಾಡಕ್ಟ್ ನಾವು ಯಾವುದೋ ಒಂದು ಪ್ರಾಡಕ್ಟ್ ಅನ್ನ ತಗೊಳ್ತೀವಿ ಅಂತ ಅಂದ್ರೆ ಪ್ರಾಡಕ್ಟ್ ಅನ್ನ ತಗೊಂಡು ಬಿಟ್ಟು ಆಡ್ಸ್ ರನ್ ಮಾಡ್ತೀವಿ ಅಂತಂದ್ರೆ ಅದು 100% ಆಗಿ ಸಕ್ಸಸ್ ಫುಲ್ ಆಗಿ ರೆವಿನ್ಯೂ ಕೊಡುತ್ತೆ ಅಂತ ಯಾವುದೇ ಕಾರಣಕ್ಕೂ ಹೇಳೋಕೆ ಆಗಲ್ಲ ಯಾಕಂತಂದ್ರೆ ಅದು ಕಂಪಲ್ಸರಿ 10 ಟು 20 ಟೈಮ್ಸ್ ನಾವು ಫೇಲ್ ಆಗಲೇಬೇಕು ಹಾಗೆ ಆಗುತ್ತೆ ಅದಾದ ಮೇಲೆ ನಮಗೆ ಅಂದ್ರೆ 20 ಟೈಮ್ಸ್ ಫೇಲ್ ಆದ್ಮೇಲೆ ನಮಗೆ ಗೊತ್ತಾಗುತ್ತೆ ನಾವು ಎಲ್ಲಿ ಫೇಲ್ ಆಗ್ತಾ ಇದ್ದೀವಿ ಅದ ಗೊತ್ತಾದಮೇಲೆ ಅದನ್ನ ನಾವು ಇಂಪ್ರೂವ್ಮೆಂಟ್ ಮಾಡ್ಕೊತೀವಿ ಇಂಪ್ರೂವಮೆಂಟ್ ಮಾಡ್ಕೊಂಡು ಆದಮೇಲೆ ಅದರಲ್ಲಿ ಸ್ವಲ್ಪ ಚೇಂಜಸ್ ಮಾಡ್ಕೊಂಡು ಆಮೇಲೆ ನಾವು ನೆಕ್ಸ್ಟ್ ಅನ್ನ ಬಿಡ್ತೀವಿ ಸೋ 100% ಆಗಿ ನೆಕ್ಸ್ಟ್ ಪ್ರಾಡಕ್ಟ್ ನಮಗೆ ಏನಂತಂದ್ರೆ 100% ಆಗಿ ಪ್ರಾಫಿಟೇಬಲ್ ಆಗಿದ್ದೆ ಇರುತ್ತೆ.
ಟ್ರೀಟ್ ಇಟ್ ಲೈಕ್ ಬಿಸಿನೆಸ್ ನೀವು ಇದನ್ನ ಬಿಸಿನೆಸ್ ಆಗಿ ಟ್ರೀಟ್ ಮಾಡಿ ಫಸ್ಟ್ ಯಾಕಂತಂದ್ರೆ ಏನೋ ಒಂದು ಪ್ರಾಡಕ್ಟ್ ಸಿಗುತ್ತೆ ಅದನ್ನ ನಾವು ಏನಂತಂದ್ರೆಸೆಲ್ ಮಾಡ್ತೀವಿ ಹೆಂಗೋ ಒಂದು ಸೆಲ್ ಮಾಡ್ಕೊಂಡು ಪೇಮೆಂಟ್ ಬರುತ್ತೆ ಮುಗೀತು ಸೋ ಈ ತರ ಮಾಡೋದ್ರಿಂದ ಏನಂತಂದ್ರೆ ಅದೊಂದು ಸಿಂಪಲ್ ಒಂದು ಕೊಡೋದು ತಗೊಳೋ ತರ ಆಗ್ಬಿಡುತ್ತೆ. ಸೋ ನಾವು ಇದನ್ನ ಬಿಸಿನೆಸ್ ಮೈಂಡ್ ಇಂದ ಮಾಡಿದ್ರಿ ಅಂತಂದ್ರೆ ಸೊ ಕಸ್ಟಮರ್ಸ್ ನಿಮಗೆ ಫಸ್ಟ್ ಕಸ್ಟಮರ್ಸ್ ಬಂದ್ರು ಅಂತಂದ್ರೆ ಸೊ ಅವರನ್ನ ಹುಕ್ ಮಾಡ್ಕೋಬೇಕಾಗುತ್ತೆ. ಸೋ ಆ ಕಸ್ಟಮರ್ಸ್ ಅಂದ್ರೆ ನಮ್ಮ ಒಂದು ವೆಬ್ಸೈಟ್ ಅಲ್ಲಿ ನೆಕ್ಸ್ಟ್ ಪ್ರಾಡಕ್ಟ್ ಬಂತು ಅಂತಂದ್ರೆ ಅದನ್ನ ಬೈ ಮಾಡೋ ತರ ಇರಬೇಕು ಅವರು. ಸೋ ಪ್ರಾಬ್ಲಮ್ ಸಾಲ್ವಿಂಗ್ ಪ್ರಾಡಕ್ಟ್ಸ್ ಅನ್ನ ಯೂಸ್ ಮಾಡಿ. ಯೂಸ್ ಮಾಡೋದ್ರಿಂದ ಏನು ಅಂತಂದ್ರೆ ನೀವು 100% ಆಗಿ ಅಲ್ಲಿ ಪ್ರಾಫಿಟೇಬಲ್ ಪ್ರಾಡಕ್ಟ್ ಆಗೇ ಆಗುತ್ತೆ. ಅದಕ್ಕೆ ಡ್ರಾಪ್ ಶಿಪ್ಪಿಂಗ್ ಅನ್ನೋ ಒಂದು ಬಿಸಿನೆಸ್ ತರ ಒಂದು ಟ್ರೀಟ್ ಮಾಡಿ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ. ನೆಕ್ಸ್ಟ್ ಬರೋದು ಏನು ಅಂತ ಅಂದ್ರೆ ಇಂಪಾರ್ಟೆಂಟ್ ಪಾಯಿಂಟ್ ಲರ್ನ್ ಮಾರ್ಕೆಟಿಂಗ್. ಡ್ರಾಪ್ ಶಿಪ್ಪಿಂಗ್ ಅಲ್ಲಿ ತುಂಬಾ ಒಂದು ಇಂಪಾರ್ಟೆಂಟ್ ಅಂತಂದ್ರೆ ಮಾರ್ಕೆಟಿಂಗ್ ಅಂತಾನೆ ಹೇಳಬಹುದು ಸೋ ಮಾರ್ಕೆಟಿಂಗ್ ಇಲ್ಲ ಅಂತಂದ್ರೆ ಡ್ರಾಪ್ ಸಿಪ್ಪಿಂಗ್ ಬೆಸ್ಟ್ ನೀವು ಎಷ್ಟು ಮಾರ್ಕೆಟಿಂಗ್ ಅನ್ನ ಕಲಿತೀರಾ ನೋಡಿ ಅಷ್ಟು ಒಂದು ಬೆಸ್ಟ್ ಅಂತಾನೆ ಹೇಳಬಹುದು ಸೊ ಡ್ರಾಪ್ ಶಿಪ್ಪಿಂಗ್ ಅಂತ ಅಲ್ಲ ನೀವು ಬೇರೆದಕ್ಕೂ ಕಲಿಬಹುದು ಯಾಕಂತಂದ್ರೆ ಯಾವುದೇ ಒಂದು ಬಿಸಿನೆಸ್ ಇದ್ರು ನೀವು ಫ್ರೀಲ್ ಲಾನ್ಸ್ಗೆ ಕೆಲಸ ಮಾಡ್ತೀರಾ ಅಂತ ಅಂದ್ರುನು ನೀವು ಒಂದು ಮಾರ್ಕೆಟಿಂಗ್ ಕಲಿಯೋದು ತುಂಬಾ ಇಂಪಾರ್ಟೆಂಟ್ ಆಗುತ್ತೆ.
ನೀವು ಏನು ಅಂತ ಅಂದ್ರೆ ನಿಮ್ಮ ಹತ್ತಿರ ಒಂದು ಯಾವುದೇ ಪ್ರಾಡಕ್ಟ್ ಇತ್ತು ಅಂದ್ರೆ ಅದನ್ನ ಆಡ್ಸ್ ರನ್ ಮಾಡೋ ತರ ನಿಮಗೆ ಒಂದು ಕೆಪ್ಯಾಸಿಟಿ ಇರ್ಬೇಕು ಫಾರ್ ಎಕ್ಸಾಂಪಲ್ Facebook ಆಡ್ಸ್ Google ಆಡ್ಸ್ ಮೆಟಾಡ್ಸ್ ಪಿಂಟರೆಸ್ಟ್ ಅಲ್ಲಿ ಸೊ ಇದೆಲ್ಲ ನೀವು ತಿಳ್ಕೊಂಡಿರಬೇಕು ಮಾರ್ಕೆಟಿಂಗ್ ಅನ್ನ ಸೋ ಯಾವತರ ಯಾವತರ ಟಾರ್ಗೆಟ್ ಮಾಡೋದು ಏನ್ ಏಜ್ ಗ್ರೂಪ್ ಅವರನ್ನ ಟಾರ್ಗೆಟ್ ಮಾಡೋದು ಸೋ ಇದನ್ನೆಲ್ಲ ನೀವು ಕಂಪಲ್ಸರಿಯಾಗಿ ತಿಳ್ಕೊಂಡಿದ್ರಿ ಅಂತಂದ್ರೆ 100% ಆಗಿ ನೀವು ಮಾರ್ಕೆಟಿಂಗ್ ಅನ್ನ ಅಂದ್ರೆ ಡ್ರಾಪ್ಸಿಕ್ ಅಲ್ಲಿ ನೀವು ಬೆಳಿಬಹುದು ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ ಸೋ ಅದಕ್ಕೋಸ್ಕರ ಫಸ್ಟ್ ಮಾರ್ಕೆಟಿಂಗ್ ಅನ್ನ ಕಲಿಯಿರಿ ನೆಕ್ಸ್ಟ್ ಬರೋದು ಯಾವುದಪ್ಪ ಅಂತಂದ್ರೆ ಲಾಸ್ಟ್ ಪಾಯಿಂಟ್ ಕೀಪ್ ಇಟ್ ಗೋಯಿಂಗ್ ಏನಂತಂದ್ರೆ ನೀವು ಸ್ಟಾರ್ಟಿಂಗ್ ಅಲ್ಲಿ ಏನ್ ಮಾಡ್ತೀವಿ ಅಂತಂದ್ರೆ ಸೋ ಸೆಕೆಂಡ್ ಪಾಯಿಂಟ್ ಹೇಳಿದೀನಿ ಫೇಲ್ 10 ಟು 20 ಟೈಮ್ಸ್ ಅಂತ ಸೊ ಯಾರೋ ಒಂದು ಸಾರಿ ಎರಡು ಸಾರಿ ಫೇಲ್ ಆದ್ರು ಅಂತಂದ್ರೆ ಅದನ್ನ ಬಿಟ್ಟುಬಿಡ್ತೀವಿ ಸೋ ನಮಗೆ ಯಾಕೋ ಆಗ್ತಿಲ್ಲಪ್ಪ ನಮಗೆ ಆಗೋದೇ ಇಲ್ಲ ಇದು ತುಂಬಾ ಒಂದು ಲಾಸ್ ಆಗ್ತಾ ಇದೆ ಸೋ ಇದನ್ನ ಬಿಟ್ಟುಬಿಡೋಣ ಅಲ್ಲಿ ನಾವು ಮಾಡುವಂತ ತಪ್ಪು ಒಂದ್ ಸಾರಿ ಎರಡು ಸಾರಿ ಮಿಸ್ಟೇಕ್ಸ್ ಆಗುತ್ತೆ ತಪ್ಪಾಗುತ್ತೆ ಫೇಲ್ ಆಗುತ್ತೆ 100% ಅದಕ್ಕೋಸ್ಕರ ನಾವು ಏನು ಮಾಡಬೇಕು ಅಂತ ಅಂದ್ರೆ ಇದನ್ನ ಮುಂದುವರೆಸಿಕೊಂಡು ಹೋಗಲೇಬೇಕು ಯಾಕಂತಂದ್ರೆ ಇವತ್ತಲ್ಲ ನಾಳೆ 100% ಆಗಿ ಸಕ್ಸಸ್ ಸಿಕ್ಕೆ ಸಿಗುತ್ತೆ ಯಾಕೆ ಅಂತಂದ್ರೆ ಅಷ್ಟು ನಾವು ಕಲ್ತಿರ್ತೀವಿ ಅದರಲ್ಲಿ ಸೊ ಕಲ್ತಿರ್ತೀವಿ ಅಂತಾನೆ ನಮಗೆ ಏನಂತಂದ್ರೆ ಸಕ್ಸಸ್ ಸಿಗುತ್ತೆ ಆ ಹಾಗಂತ ನಾವು ಅದನ್ನ ಅಲ್ಲಿಗೆ ಕ್ಲೋಸ್ ಮಾಡೋ ಹಂಗಿಲ್ಲ, ಯಾವುದೋ ಒಂದು ಪ್ರಾಡಕ್ಟ್ ತರ್ತೀವಿ ಅದಕ್ಕೆ ದುಡ್ಡು ಹಾಕ್ತೀವಿ, ಸೇಲ್ ಆಗುತ್ತೆ, ರೆವೆನ್ಯೂ ತಗೋತೀವಿ, ಕ್ಲೋಸ್ ಮಾಡ್ಬಿಡ್ತೀವಿ. ನೆಕ್ಸ್ಟ್ ನಾವು ಅದನ್ನ ಸ್ಟಾರ್ಟ್ ಮಾಡ್ತೀವಿ, ಮತ್ತೆ ಬೇರೆ ಪ್ರಾಡಕ್ಟ್ ತಗೊಂಡು ಸ್ಟಾರ್ಟೆ ಮಾಡಲ್ಲ.
ಈ ತರನು ಕೂಡ ನಾವು ಮಾಡ್ತೀವಿ. ಸೋ ಅದಕ್ಕೋಸ್ಕರ ಇದನ್ನ ಕೀಪ್ ಇಟ್ ಗೋಯಿಂಗ್ ಹೋಗ್ಲಿ. ಎಲ್ಲಿವರೆಗೂ ಹೋಗುತ್ತೆ. ಒಂದು ಲಾಸ್ ಆದ್ರೂ ಆಗಬೇಕು, ಒಂದು ಪ್ರಾಫಿಟ್ ಆದ್ರೂ ಆಗಬೇಕು. ಸೋ ಲಾಸ್ ಅಂತೂ ಯಾಕಂತಂದ್ರೆ ನಾವು ನೋಡೇ ನೋಡಿರ್ತೀವಿ ಲಾಸ್. ಯಾಕಂತಂದ್ರೆ ಸ್ಟಾರ್ಟಿಂಗ್ ಅಲ್ಲಿ 100% ಆಗಿ ಲಾಸ್ ನ ನೋಡೇ ನೋಡಿರ್ತೀವಿ. ಯಾವುದೇ ಒಬ್ಬ ಡ್ರಾಪ್ ಶಿಪ್ಪರ್ ತಗೊಳಿ 100% ಆಗಿ ಲಾಸ್ ನೋಡೆ ನೋಡ್ತಾರೆ. ಅದೇ ರೀತಿಯಾಗಿ ಸ್ಟಾರ್ಟಿಂಗ್ ಇಂದನೇ ಯಾವುದುನು ಆಗಲ್ಲ. ನಾವು ಯಾವುದೇ ತಗೊಳ್ಳಿ YouTube ಆಗ್ಲಿ ಬ್ಲಾಗಿಂಗ್ ಆಗ್ಲಿ ಡ್ರಾಪ್ ಶಿಪ್ಪಿಂಗ್ ಆಗ್ಲಿ ಯಾವುದೇ ಆದ್ರೂನು ಸ್ಟಾರ್ಟಿಂಗ್ ಅಲ್ಲಿ ಜೀರೋನೆ. ಹೋಗ್ತಾ ಹೋಗ್ತಾ ಹೋಗ್ತಾನೆ ಅದು ಪ್ರಾಫಿಟೇಬಲ್ ಆಗುತ್ತೆ. ಅದಕ್ಕೋಸ್ಕರ ನಾವು ಏನು ಮಾಡಬೇಕು ಅಂತ ಅಂದ್ರೆ ಅದನ್ನ. ಹೋಗೋದಿಕ್ಕೆ ಬಿಟ್ಟುಬಿಡಬೇಕು. ಹೋಗ್ಲಿ ಅಂತ.


