Flipkart ಇಂದು ಬಿಗ್ ಬಿಲಿಯನ್ ಡೇ ಮತ್ತು Amazon ಇಂದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇಂದು ಡೇಟ್ ಅನೌನ್ಸ್ ಆಗ್ಬಿಟ್ಟಿದೆ ಸೋ Flipkart ನಲ್ಲಿ 23ನೇ ತಾರೀಕು ಈ ಬಿಗ್ ಬಿಲಿಯನ್ ಡೇ ಸೇಲ್ ಶುರುವಾಗ್ತಾ ಇದೆ ಸೋ ನೀವೇನಾದ್ರೂ ಪ್ಲಸ್ ಮತ್ತೆ ಬ್ಲಾಕ್ ಮೆಂಬರ್ ಆಗಿದ್ರೆ 24 ಗಂಟೆ ಮುಂಚೆನೆ ನಿಮಗೆ ಸೇಲ್ ಶುರುವಾಗುತ್ತೆ ಆಲ್ರೆಡಿ ಅವರ ವೆಬ್ಸೈಟ್ ಅಲ್ಲಿ ಇದನ್ನ ರಿವೀಲ್ ಮಾಡಿದ್ದಾರೆ. ಇನ್ನು Amazon ದು ಸೇಲ್ 23ನೇ ತಾರೀಕು ಶುರುವಾಗ್ತಾ ಇದೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೋಸ್ಟ್ಲಿ ಇವರದು ಕೂಡ ಪ್ರೈಮ್ ಮೆಂಬರ್ಸ್ ಗೆ 24 ಗಂಟೆ ಮುಂಚೆನೇ ಶುರುವಾಗುತ್ತೆ. ಸೋ ನೀವೇನಾದ್ರು ಗ್ಯಾಡ್ಜೆಟ್ ಸ್ಮಾರ್ಟ್ ಫೋನ್ ಲ್ಯಾಪ್ಟಾಪ್ ಏನಾದ್ರೂ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಈ ಟೈಮ್ ಅಲ್ಲಿ ತಗೊಂಡ್ರೆ ನಿಮಗೆ ಒಂದು ಒಳ್ಳೆಯ ಡಿಸ್ಕೌಂಟ್ ಸಿಗಬಹುದು. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Samsung ಅವರು ಈ ಬಿಗ್ ಬಿಲಿಯನ್ ಡೇ ಸೇಲ್ ಟೈಮ್ ಅಲ್ಲಿ Samsung Galaxy S24 ಫೋನ್ ಮೇಲೆ ಬಿಗ್ಗೆಸ್ಟ್ ಡಿಸ್ಕೌಂಟ್ ಅನ್ನ ಕೊಡ್ತಾ ಇದಾರೆ. ನಾರ್ಮಲ್ ಈ ಸ್ಮಾರ್ಟ್ ಫೋನ್ ಒಂದು 55,000 60,000 ರೇಂಜ್ ಅಲ್ಲಿ ಇರ್ತಿತ್ತು. ಈ ಸೇಲ್ ಟೈಮ್ ಅಲ್ಲಿ ಮೋಸ್ಟ್ಲಿ 39,999 ರೂ. ಲಿಸ್ಟ್ ಆಗಬಹುದು ಪ್ರೈಸ್ ರಿವೀಲ್ ಮಾಡಿಲ್ಲ. ರೀಸ್ 3 ಡ್ಯಾಶ್ ಡ್ಯಾಶ್ ಡ್ಯಾಶ್ 9 ಅಂತ ಹಾಕಿದ್ದಾರೆ ಮೋಸ್ಟ್ಲಿ 3999 ಕ್ಕೆ ಲಾಂಚ್ ಆಗಬಹುದು ಅಂತ ಕಾಣುತ್ತೆ ಈ ಪ್ರೈಸ್ ರೇಂಜ್ಗೆ ಸ್ನಾಪ್ಡ್ರಾಗನ್ 8ಜ3 ಪ್ರೊಸೆಸರ್ ಸೋ ಒನ್ ಆಫ್ ದ ಬೆಸ್ಟ್ ಆಪ್ಷನ್ ಆಗಬಹುದು Samsung ಬ್ರಾಂಡಿಂಗ್ ಅಲ್ಲಿ ಏನು ಒಂದುವರೆ ಎರಡು ವರ್ಷ ಹಳೆ ಫೋನ್ ಆಯ್ತಾ ನಾಟ್ ಬ್ಯಾಡ್ ಅಂತೀನಿ ಆಯ್ತಾ ವಿಥ್ Gಲಕ್ಸಿ AI ಫೀಚರ್ ಜೊತೆಗೆಲ್ಲ ಬರುತ್ತೆ ಒಳ್ಳೆ ಪ್ರೈಸ್ ನಂಗೆ ಅನಿಸದಂಗೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನಮ್ಮ ಗವರ್ನಮೆಂಟ್ ನವರುಜಿಎಸ್ಟಿ 2.0 ನ ತಗೊಂಡು ಬಂದಿದ್ದಾರೆ ಸೋ ಕೆಲವೊಂದು ವಸ್ತುಗಳಿಗೆ ಜಿಎಸ್ಟಿ ಯನ್ನ ಕಡಿಮೆ ಮಾಡಿದ್ದಾರೆ.
ಕೆಲವೊಂದಕ್ಕೆ ಜಾಸ್ತಿ ಕೂಡ ಮಾಡಿದ್ದಾರೆ ನಾವೆಲ್ಲರೂ ಕೂಡ ಅಂಕೊಂಡಿದ್ವು ಎಲೆಕ್ಟ್ರಾನಿಕ್ ವಸ್ತುಗಳಿಗೆ ಜಿಎಸ್ಟಿ ಯನ್ನ ಕಡಿಮೆ ಮಾಡ್ತಾರೆ ಅಂತ ಆ ರೀತಿ ಆಗಿಲ್ಲ ಸ್ಮಾರ್ಟ್ ಫೋನ್ ಟ್ರೂ ವೈರ್ಲೆಸ್ ಏಯರ್ ಬಡ್ಡು ಲ್ಯಾಪ್ಟಾಪ್ ಸ್ಮಾರ್ಟ್ ವಾಚ್ ಇವುಗಳ ಮೇಲೆ ಯಾವುದೇ ಜಿಎಸ್ಟಿ ಚೇಂಜಸ್ ಇಲ್ಲ ಮುಂಚೆನು 18% ಇತ್ತು ಈಗಲೂ ಕೂಡ ಅದೇ 18% ಇರುತ್ತೆ ಬಟ್ ಒಂದು ಸಣ್ಣ ಬದಲಾವಣೆ ಏನಪ್ಪಾ ಅಂತಂದ್ರೆ ಟಿವಿಗಳ ಮೇಲೆ ಮುಂಚೆ 32 ಇಂಚಿಗಿಂತ ಸಣ್ಣ ಸೈಜ್ನ ಟಿವಿಗಳಿಗೆ 18% 32 ಇಂಚಗಿಂತ ಒಂದೇ ಒಂದು ಸೆಂಟಿಮೀಟರ್ ಜಾಸ್ತಿ ಇದ್ರೂ ಕೂಡ 28% ಹಾಕೋವರು ಇದೀಗ ದೊಡ್ಡ ಟಿವಿಗಳಿಗೂ ಸಹ ಜಿಎಸ್ಟಿ ಯನ್ನ ಕಡಿಮೆ ಮಾಡಿ 18% ಗೆ ಇಟ್ಟಿದ್ದಾರೆ ಅದೇನು ತುಂಬಾ ದೊಡ್ಡ ಬದಲಾವಣೆ ಅಂತ ಅನ್ಸಲ್ಲ ಎಸಿ ಗಳಿಗೆ ಜಿಎಸ್ಟಿ ಕಡಿಮೆ ಮಾಡಿದರೆ 28 ರಿಂದ 18% ಡಿಶ್ ವಾಷರ್ ಮಾನಿಟರ್ ಮತ್ತು ಪ್ರೊಜೆಕ್ಟರ್ ಎಲ್ಲದಕ್ಕೂ ಕೂಡ 28 ರಿಂದ 18% ಗೆ ಕಡಿಮೆ ಮಾಡಿದ್ದಾರೆ ಸ್ಮಾರ್ಟ್ ಫೋನ್ಗೂ ಸಹ ಮಾಡಿಬಿಟ್ಟಿದ್ದಿದ್ರೆನೆ ನೆಕ್ಸ್ಟ್ ಲೆವೆಲ್ ಇರ್ತಿತ್ತು ಎಲ್ಲಾ ಸ್ಮಾರ್ಟ್ ಫೋನ್ಗಳ ಬೆಲೆ ಐಫೋನ್ ಗಳ ಬೆಲೆ ಎಲ್ಲ ಕಡಿಮೆ ಆಗ್ತಾ ಇತ್ತು ಬಟ್ ಆ ರೀತಿ ಮಾಡಿಲ್ಲ ಮೋಸ್ಟ್ಲಿ ಫ್ಯೂಚರ್ ನಲ್ಲಿ ಮಾಡಬಹುದೇನು.
ನೇಪಾಳದಲ್ಲಿ ಸುಮಾರು 25 ಮೋಸ್ಟ್ ಪಾಪ್ಯುಲರ್ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಗಳನ್ನ ಬ್ಯಾನ್ ಮಾಡಿದ್ದಾರೆ ಇಂಕ್ಲೂಡಿಂಗ್ Facebook Instagram YouTube ವಾಟ್ ಏನಾಗ್ತಾ ಇದೆ ನೇಪಾಳದಲ್ಲಿ YouTube ನ್ನ ಬ್ಯಾನ್ ಮಾಡವರ ಗುರು ಕಷ್ಟ ಇದೆ ಕಷ್ಟ ಇದೆ ಈವನ್ಎ ಅಂದ್ರೆಟ್ವಿ Twitter ನ ಕೂಡ ಬ್ಯಾನ್ ಮಾಡಿ ಬಿಸಾಕಿದ್ದಾರೆ ಈ ರೀತಿ ಮಾಡಬಾರದು ಯಾವುದೇ ಒಂದು ದೇಶದಲ್ಲಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುಬಿsಎಲ್ ಅವರು ಅವರದೇ ಆದಂತ ಒಂದು ಯುಪಿಐ ಅಪ್ಲಿಕೇಶನ್ ಲಾಂಚ್ ಮಾಡ್ತಾರಂತೆ ನಾನು ಬಿಎಸ್ಎಎಲ್ ಅವರಿಗೆ ರಿಕ್ವೆಸ್ಟ್ ಮಾಡ್ಕೊಳ್ಳೋದು ಏನಪ್ಪಾ ಅಂದ್ರೆ ದಯವಿಟ್ಟು ನೀವು ನಿಮ್ಮ ಏನು 4ಜಿ ನೆಕ್ಸ್ಟ್ 5ಜಿ ತಗೊಂಡು ಬರ್ತಾ ಇದ್ದೀರಾ ಅದನ್ನೇ ದಯವಿಟ್ಟು ಸರಿಯಾಗಿ ಕೊಡಿ ಅದು ಬಿಟ್ಟು ಯುಪಿಐ ಅಪ್ಲಿಕೇಶನ್ ಮಾಡಬೇಕು ಅಂತ ಹೋಗ್ತಾ ಇದ್ದೀರಾ ಆಲ್ರೆಡಿ ಬೇಜಾನ್ ಅಪ್ಲಿಕೇಶನ್ ಗಳ ಇದಾವೆ ಅದನ್ನೆಲ್ಲ ಬೀಟ್ ಮಾಡಿ ನೀವು ನಂಬರ್ ಒನ್ ಆಗಬೇಕು ಅಂತ ಅಂದ್ರೆ ತುಂಬಾ ತುಂಬಾ ಕಷ್ಟ ಇದೆ ಅವರಿಗಾದ್ರೆ ಬೇಜಾನ್ ಪ್ರೈವೇಟ್ ಫಂಡಿಂಗ್ ಬರುತ್ತೆ. ಗವರ್ನಮೆಂಟ್ ನವರು ನಿಮಗೆ ಆಲ್ರೆಡಿ ಬಿಸ್ಎನ್ಎಲ್ ಗೆ ನಡೆಸೋದಕ್ಕೆನೆ ಲಾಸ್ ಅಲ್ಲಿ ನಡೀತಾ ಇರುವಂತ ಕಂಪನಿ ನಡೆಸೋದಕ್ಕೆನೆ ಫಂಡಿಂಗ್ ಕೊಡ್ತಾ ಇದ್ದಾರೆ ಅದರ ಮೇಲೆ ಯುಪಿಐ ಅಪ್ಲಿಕೇಶನ್ ಕೂಡ ತಂದು ಅದನ್ನ ಪ್ರೊಮೋಟ್ ಮಾಡೋದಕ್ಕೆ ಇನ್ನು ಎಕ್ಸ್ಟ್ರಾ ದುಡ್ಡನ್ನ ದಯವಿಟ್ಟು ಖರ್ಚು ಮಾಡಕ್ಕೆ ಹೋಗ್ಬೇಡಿ ಇರೋದನ್ನ ಚೆನ್ನಾಗಿ ನಡೆಸಿಕೊಂಡು ಹೋಗಿ ಆಮೇಲೆ ಅದರಲ್ಲಿ ಪ್ರಾಫಿಟ್ ಬಂತು ಅಂದ್ರೆ ಅದನ್ನ ರಿ ಇನ್ವೆಸ್ಟ್ ಮಾಡಿ ಸೋ ಇವೆಲ್ಲ ಬೇಕಾಗಿಲ್ಲ.
ರೀಸೆಂಟ್ ಆಗಿ ಬಂದಿರೋ ಒಂದು ಸರ್ವೆ ಪ್ರಕಾರ apple ಯೂಸರ್ಸ್ 70% ಆಫ್ ದ appಪಲ್ ಯೂಸರ್ಸ್ ಐಫೋನ್ 70 ಗೆ ಸ್ವಿಚ್ ಮಾಡಬೇಕು ಅಂತ ಅನ್ಕೊಂಡಿದ್ದಾರಂತೆ ಸರ್ವೆ ಪ್ರಕಾರ ಸೋ ಸೋ ಪ್ರೀವಿಯಸ್ಲಿ ಯೂಸ್ ಮಾಡ್ತಿರುವಂತ ಎಲ್ಲ ಫೋನ್ ಓನರ್ಸ್ ಐಫೋನ್ 11 12 13 ಯಾವುದಾದರೂ ಯೂಸ್ ಮಾಡ್ತಿರಬಹುದು ಒಟ್ಟಲ್ಲಿ 70% ಜನ ಈ ಐಫೋನ್ 17 ಸ್ವಿಚ್ ಆಗ್ತಿರಂತೆ ಮೋಸ್ಟ್ಲಿ ಐಫೋನ್ 17 ಅತಿ ಹೆಚ್ಚು ಸೇಲ್ಸ್ ಅನ್ನ ಮಾಡಬಹುದೇನೋ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು appಪಲ್ ನವರು ಸುಮಾರು 15 ವರ್ಷ ಆದ ನಂತರ ಇದೀಗ ಫೈನಲಿ ಐಪ್ಯಾಡ್ ಗೆ Instagram ಅಪ್ಲಿಕೇಶನ್ ತಗೊಂಡು ಬಂದಿದ್ದಾರೆ ಇಷ್ಟು ದಿನ ಏನು ಇತ್ತು ಅಪ್ಲಿಕೇಶನ್ ಬಟ್ ಅದಕ್ಕೆ ಆಪ್ಟಿಮೈಸ್ ಆಗಿರಲಿಲ್ಲ ಆಯ್ತಾ ಸೋ ಏನು ಫೋನಿಗೆ ಅಪ್ಲಿಕೇಶನ್ ಇತ್ತು ಅದನ್ನೇ ಇನ್ಸ್ಟಾಲ್ ಮಾಡ್ಕೊಬಹುದಾಗಿತ್ತು ಬಟ್ ಆಪ್ಟಿಮೈಸ್ ಆಗಿರ್ತಿರ್ಲಿಲ್ಲ ಸೋ ಇದೀಗ ಐಪ್ಯಾಡ್ ಗೆ ಅಂತನೆ ಆಪ್ಟಿಮೈಸ್ ಮಾಡಿಇಗಾ ಅವರು ಅಪ್ಲಿಕೇಶನ್ ಲಾಂಚ್ ಮಾಡಿದ್ದಾರೆ ಒಂದು ಒಳ್ಳೆ ವಿಷಯ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಸೋ ಟೆಸ್laಾದವರು ನಮ್ಮ ದೇಶದಲ್ಲಿ ಆಲ್ರೆಡಿ 600 ಕಾರ್ಗಳನ್ನ ಆರ್ಡರ್ ತಗೊಂಡಿದ್ದಾರೆ 600 ಕಾರ್ಗಳನ್ನ ಬುಕ್ ಮಾಡಿದಾರೆ ಅಂತ ನಮ್ಮ ಭಾರತೀಯರು ನಮ್ಮ ಬಡದೇಶದಲ್ಲಿ 600 ಕಾರ್ಗಳ ಬುಕ್ ಆಗಿದೆ ಕ್ರೇಜಿ ಗುರು 600 ಟೆಸ್laಾ ಕಾರ್ಗಳು ಮುಸ್ಲಿಂ ಬೆಂಗಳೂರಿಗೆ ಒಂದು 50 ಬರಬಹುದೇನೋ ಮುಂಬೈಗೆ ಒಂದು 100 ಹೋಗುತ್ತೆ ಡೆಲ್ಲಿಗೆ ಒಂದು ಸ್ವಲ್ಪ ಹಂಗೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು WhatsApp ನವರು ಏನ್ ನೆಕ್ಸ್ಟ್ ಐಫೋನ್ 17 ಬಂದಾಗ ಟ್ರಾನ್ಸ್ಪರೆಂಟ್ ಲಿಕ್ವಿಡ್ ಗ್ಲಾಸ್ ಡಿಸೈನ್ ಇರುತ್ತಲ್ವಾ ಅದಕ್ಕೆ ಒಂದು ಹೊಸ ರೀತಿಯ WhatsApp ಅನ್ನ ಹೊಸ ಯುಐ ಇರುವಂತ WhatsApp ಅನ್ನ ಲಾಂಚ್ ಮಾಡ್ತಾ ಇದ್ದಾರೆ ಆಯ್ತಾ ಸೋ ಅದು ಕೂಡ ಟ್ರಾನ್ಸ್ಪರೆಂಟ್ ಡಿಸೈನ್ ಜೊತೆ ಬರುತ್ತಂತೆ ಸೋ ಅದು ಮೋಸ್ಟ್ಲಿ ಐಫೋನ್ ಗಳಲ್ಲಿ ಮಾತ್ರ ಕೆಲಸ ಮಾಡುತ್ತೆ ಆಂಡ್ರಾಯ್ಡ್ ಅಲ್ಲಿ ಮಾಡಲ್ಲ ಇನ್ ಕೇಸ್ ನೆಕ್ಸ್ಟ್ ಆಂಡ್ರಾಯ್ಡ್ ಅವ್ರು ಕೂಡ ಆ ರೀತಿ ಟ್ರಾನ್ಸ್ಪರೆಂಟ್ ಡಿಸೈನ್ ತಂದ್ರು ಆಲ್ರೆಡಿ ಯಾವುದೋ ಕಾಲದಿಂದನೇ ಇದೆ ನಮ್ಮ ಆಂಡ್ರಾಯ್ಡ್ ಅಲ್ಲಿ ಬಟ್ ಸ್ಟಿಲ್ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Samsung Galaxy S26 ಸೀರೀಸ್ ಇಂದು ಕೆಲವೊಂದು ಡಮ್ಮಿಗಳು ಲೀಕ್ ಆಗಿದೆ ಆಯ್ತಾ ಸೋ ಈ ಒಂದು ಲೀಕ್ಸ್ ಗಳ ಪ್ರಕಾರ ನೆಕ್ಸ್ಟ್ ಲಾಂಚ್ ಆಗುವಂತ Samsung Galaxy S26 ಸೀರೀಸ್ ನಲ್ಲಿ ಮ್ಯಾಕ್ಸ್ ಸೇಫ್ ರೀತಿ ಒಂದೇನೋ ಡಿಸೈನ್ ಕಾಣ್ತಾ ಇದೆ ಮೋಸ್ಟ್ಲಿ ಮ್ಯಾಕ್ಸ್ ಸೇಫ್ ಇರುತ್ತೆ ಅಂತ ಕಾಣುತ್ತೆ ಸೋ ನೆಕ್ಸ್ಟ್ ಇನ್ನ ಮ್ಯಾಕ್ಸ್ ಸೇಫ್ ಆಕ್ಸೆಸರೀಸ್ ಅನ್ನ ನಾವುಸ್ಸ ಡಿವೈಸ್ ಅಲ್ಲಿ ಯೂಸ್ ಮಾಡಬಹುದು ನಾನು ಹೇಳಿದ್ದೆ ಮುಂಚೆನೆ appಪಲ್ ನವರು ಒಂದಏನಾದರ ಮಾಡಿದ್ರೆ ಅದು ಟ್ರೆಂಡ್ ಕ್ರಿಯೇಟ್ ಆಗುತ್ತೆ ಅಂತ ಎಲ್ಲರೂ ಅದನ್ನೇ ಕಾಪಿ ಮಾಡ್ತಾರೆ appಪಲ್ ನವರು ಯಾವ ಕಾಲದಲ್ಲಿ ಮಾಡಿದ್ರು ಈಗ ಈಗ ನೋಡಿ ಮೊನ್ನೆ ಪಿಕ್ಸೆಲ್ ಅವರು ಕೂಡ ಇದನ್ನೇ ಕಾಪಿ ಮಾಡಿದ್ರು ಇವನ್ಸ್ Samsung ಇ ನೆಕ್ಸ್ಟ್ ಫೋನ್ ಕೂಡ ಇದೇ ರೀತಿ ಮ್ಯಾಕ್ಸ್ ಎಫ್ ಜೊತೆಗೆ ಬರುತ್ತೆ ಅಂತ ಕಾಣ್ತಾ ಇದೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನಥಿಂಗ್ ಅವರು ನಮ್ಮ ದೇಶದಲ್ಲಿ ಮೊಟ್ಟಮೊದಲ ಒಂದು ಫ್ಲಾಗ್ಶಿಪ್ ಸ್ಟೋರ್ ನ್ನ ಓಪನ್ ಮಾಡ್ತಾರಂತೆ ಮೋಸ್ಟ್ಲಿ ಬೆಂಗಳೂ ಬೆಂಗಳೂರನಲ್ಲೇ ಮಾಡಬಹುದು ಅಂತ ಅನ್ಕೋತಾ ಇದೀನಿ ಐ ಹೋಪ್ ಮಾಡ್ತಾರೆ ಅಂತ ಸೋ ಒಳ್ಳೆ ವಿಷಯ ಏನಕೆಂದ್ರೆ ನಥಿಂಗ್ ಅವರದು ನಮ್ಮ ಕರ್ನಾಟಕದಲ್ಲಿ ಸೇಲ್ಸ್ ಏನೋ ತುಂಬಾ ಜಾಸ್ತಿ ಇದೆಯಂತೆ ಸೌತ್ ಅಲ್ಲಿ ತುಂಬಾ ಜಾಸ್ತಿ ಇದೆಯಂತೆ ಒಳ್ಳೆ ವಿಷಯ ಸೋ ನೋಡೋಣ ಒಂದು ಫ್ಲಾಗ್ಶಿಪ್ ಸ್ಟೋರಿ ಎಲ್ಲಿ ಓಪನ್ ಆಗುತ್ತೆ ಅಂತ.
OnePlus ಅವರು ಏನು OnePlus 15 ನೆಕ್ಸ್ಟ್ ಲಾಂಚ್ ಮಾಡ್ತಾರೆ ಇನ್ನು ಕೆಲವು ದಿನಗಳಲ್ಲಿ ಸೋ ಈ ಫೋನ್ಲ್ಲಿ ಯಾವುದೇ ಆಸೆಲ್ ಬ್ಲೇಡ್ ಕೊಲ್ಾಬರೇಷನ್ ಇರಲ್ವಂತೆ ಪ್ರಿವಿಯಸ್ಲಿ ಏನು ಏನುಒಪ್ oneಪ 13 14 ಲಾಂಚ್ ಆಗಿತ್ತು ಅದರಲ್ಲಿ ಹ್ಯಾಸಲ್ ಬ್ಲೇಡ್ ಅವರ ಜೊತೆ ಕೊಲ್ಯಾಬರೇಟ್ ಆಗಿ ಫೋನ್ನ ಬಿಲ್ಡ್ ಮಾಡಿದ್ರು ಹಸಲ್ ಬ್ಲೇಡ್ ಕ್ಯಾಮೆರಾ ಇತ್ತು ಈ ವರ್ಷ ಯಾವುದೇ ಆಸಲ್ ಬ್ಲೇಡ್ ಕ್ಯಾಮೆರಾ ಇರಲ್ವಂತೆ ಅದಬಿಟ್ಟು ಬೇರೆವರ ಜೊತೆ ಕೊಲ್ಯಾಬರೇಟ್ ಮಾಡ್ತಾರೆ ಅನ್ನೋ ಗೊತ್ತಿಲ್ಲ ಒಟ್ಟನಲ್ಲಿ ವಿತೌಟ್ ಆಸಲ್ ಆಸಲ್ ಬ್ಲೇಡ್ ಕೊಲ್ಾಬರೇಷನ್ ಈ ಸಲ ಫೋನ್ ಲಾಂಚ್ ಆಗುತ್ತೆ.