Tuesday, December 16, 2025
HomeTech Tips and Tricks₹250 SIP ನಿಂದ ₹1 ಕೋಟಿ ಹೇಗೆ? ETF ಹೂಡಿಕೆ ತಂತ್ರ ಸಂಪೂರ್ಣ ವಿವರಣೆ

₹250 SIP ನಿಂದ ₹1 ಕೋಟಿ ಹೇಗೆ? ETF ಹೂಡಿಕೆ ತಂತ್ರ ಸಂಪೂರ್ಣ ವಿವರಣೆ

ತಿಂಗಳಿಗೆ ಬರಿ 250 ಇನ್ವೆಸ್ಟ್ ಮಾಡಿ ಕೋಟಿ ರೂಪಾಯಿ ಮಾಡಬಹುದು ಅಂತ ಅನ್ಸಿದ್ಯಾ 250 ಎಸ್ ಐಪಿ ಕೋಟಿ ರೂಪಾಯಿ ಇದು ಅಸಾಧ್ಯ ಅಂತ ಅನ್ನಿಸಬಹುದು ಆದರೆ ಖಂಡಿತ ಶಿಸ್ತಿನಿಂದ ಕೇರ್ಫುಲ್ ಆಗಿ ಒಂದು ಲಾಂಗ್ ಟರ್ಮ್ ನ ಪ್ಲಾನ್ ಮಾಡ್ಕೊಂಡ್ರೆ ಏನ್ ಹೇಳಿ ಶಿಸ್ತಿನಿಂದ ಕೇರ್ಫುಲ್ ಆಗಿ ಒಂದು ಲಾಂಗ್ ಟರ್ಮ್ ನ ಪ್ಲಾನ್ ಮಾಡ್ಕೊಂಡ್ರೆ 250 250 ರೂಪಾಯಿಗಳ ಚಿಕ್ಕ ಎಸ್ ಐ ಪಿ ಮೂಲಕ ಕೋಟಿಗಳ ಕಾರ್ಪಸ್ ಅನ್ನ ಬಿಲ್ಡ್ ಮಾಡೋಕೆ ಆಗುತ್ತೆ ಆದರೆ ಇದು ಹೇಗೆ ಸಾಧ್ಯ ಬರಿ 250 ರೂಪಾಯಿ ಎಸ್ ಐ ಪಿ ಮಾಡ್ಕೊಂಡು ಅಷ್ಟು ಹಣ ಹೇಗೆ ಮಾಡೋದು ಸಣ್ಣ ಎಸ್ ಐ ಪಿ ಗಳಿಗೆ ಅಷ್ಟು ಕೆಪ್ಯಾಸಿಟಿ ಇದಿಯಾ ಪವರ್ ಆಫ್ ಕಾಂಪೌಂಡಿಂಗ್ ಅಷ್ಟು ಪವರ್ಫುಲ್ ಅಸಲಿಗೆ ಈ ಎಸ್ ಐ ಪಿ ಅಂದ್ರೇನು ಸಣ್ಣ ಎಸ್ ಐ ಪಿ ಗಳ ಮೂಲಕ ಕೋಟಿ ಸಂಪಾದನೆಗೆ ಹೆಲ್ಪ್ ಮಾಡೋ. ಎಸ್ ಐ ಪಿ ಇಟಿಎಫ್ ನಿಮಗೆ ಗೊತ್ತಿರುತ್ತೆ ಎಸ್ ಐ ಪಿ ಅಂದ್ರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಂತ ರೆಗ್ಯುಲರ್ ಹಾಗೂ ಸಿಸ್ಟಮ್ಯಾಟಿಕ್ ಆಗಿ ಒಂದು ಫಿಕ್ಸೆಡ್ ಅಮೌಂಟ್ ಅನ್ನ ಮ್ಯೂಚುವಲ್ ಫಂಡ್ ಗಳಲ್ಲಿ ಅಥವಾ ಶೇರುಗಳಲ್ಲಿ ಅಥವಾ ಯಾವುದೇ ಇದೇ ರೀತಿಯ ಹೂಡಿಕೆ ಇನ್ಸ್ಟ್ರುಮೆಂಟ್ ಅಲ್ಲಿ ಹಾಕ್ತಾ ಹೋಗೋದನ್ನ ನೀವು ಎಸ್ ಐ ಪಿ ಅಂತ ಕರೀಬಹುದು ಡೈಲಿ ಎಸ್ ಐ ಪಿ ಮಂತ್ಲಿ ಎಸ್ ಐ ಪಿ ಕ್ವಾರ್ಟರ್ಲಿ ಎಸ್ ಐ ಪಿ ಆನ್ಯೂಲ್ ಎಸ್ ಐ ಪಿ ಈ ರೀತಿ ಯಾವ ತರ ಬೇಕಾದರೂ ಮಾಡ್ಕೋಬಹುದು ನಿರ್ದಿಷ್ಟ ಸಂವಿಧಾನ ಏನಿಲ್ಲ ಅದಕ್ಕೆ ರೂಲ್ಸ್ ಇಲ್ಲ ಆ ಹಣ ನೀವು ಹಾಕಿರೋ ಆ ಇನ್ವೆಸ್ಟ್ಮೆಂಟ್ ಇನ್ಸ್ಟ್ರುಮೆಂಟ್ ಅಲ್ಲಿ ಬೆಳಿತಾ ಹೋಗೋದು ನಿಮ್ಮ ಲೆಕ್ಕಾಚಾರ ಎಸ್ ಐ ಪಿ ಗಳು ಕೆಲಸ ಮಾಡೋದು.

ಎರಡು ಪ್ರಿನ್ಸಿಪಲ್ ಮೇಲೆ ಒಂದು ರೂಪಿ ಕಾಸ್ಟ್ ಆವರೇಜಿಂಗ್ ಇನ್ನೊಂದು ಕಾಂಪೌಂಡಿಂಗ್ ರೂಪಿ ಕಾಸ್ಟ್ ಆವರೇಜಿಂಗ್ ಅಂದ್ರೆ ಎಸ್ ಐ ಪಿ ಯಲ್ಲಿ ನೀವು ಹೂಡಿಕೆ ಮಾಡುವಾಗ ಮಾರ್ಕೆಟ್ ಕಂಡೀಶನ್ ಲೆಕ್ಕಕ್ಕೆ ಬರಲ್ಲ ಲಾಂಗ್ ಟರ್ಮ್ ಗೆ ಇದು ಮಾರ್ಕೆಟ್ ಜಾಸ್ತಿ ಇದ್ದಾಗಲೂ ನೀವು ಹಾಕ್ತಾ ಹೋಗ್ತೀರಿ ಮಾರ್ಕೆಟ್ ಲೋ ಇದ್ದಾಗಲೂ ನೀವು ಹಾಕ್ತಾ ಹೋಗ್ತೀರಿ ಜಾಸ್ತಿ ಇದ್ದಾಗ ಹಾಕ್ತಾ ಹೋದಾಗ ನಿಮಗೆ ಕಮ್ಮಿ ಅದಕ್ಕೆ ಶೇರ್ಸೋ ಯೂನಿಟ್ಸ್ ಬಂದಿರುತ್ತೆ ಮಾರ್ಕೆಟ್ ಬಿದ್ದಾಗಲೂ ನೀವು ಅದೇ ಅಮೌಂಟ್ ಹಾಕ್ತಾ ಹೋಗ್ತೀರಿ ಆಗ ಅದೇ ಅಮೌಂಟ್ ಗೆ ಜಾಸ್ತಿ ಯೂನಿಟ್ಸ್ ಮತ್ತು ಜಾಸ್ತಿ ಶೇರ್ಸ್ ಬಂದಿರುತ್ತೆ ಈ ರೀತಿ ಆವರೇಜ್ ಆಗ್ತಾ ಹೋಗುತ್ತೆ ಇನ್ನು ಕಾಂಪೌಂಡಿಂಗ್ ಅಂದ್ರೆ ನಮ್ಮ ಹೂಡಿಕೆಗೆ ಬರೋ ರಿಟರ್ನ್ಸ್ ಕೂಡ ಮತ್ತೆ ಇನ್ವೆಸ್ಟ್ ಆಗಿ ನಮಗೆ ಹೆಚ್ಚು ಹೆಚ್ಚು ರಿಟರ್ನ್ಸ್ ತಂದು ಕೊಡುತ್ತೆ ಇವೆರಡು ಬೆನಿಫಿಟ್ಸ್ ಮ್ಯೂಚುವಲ್ ಫಂಡ್ ಗಳಲ್ಲಿ ನಿಮಗೆ ಸಿಗುತ್ತೆ ಆದ್ರೆ ಮ್ಯೂಚುವಲ್ ಫಂಡ್ಸ್ ಅಲ್ಲಿ ಏನಾಗುತ್ತೆ ಅಂತ ಹೇಳಿದ್ರೆ ನೀವು ಒಂದೊಂದು ಯೂನಿಟ್ ಎಲ್ಲಾ ತಗೊಳೋಕೆ ಆಗಲ್ಲ ಮಿನಿಮಮ್ ಇಂತಿಷ್ಟು ಅಮೌಂಟ್ ಅಂತ ಹೂಡಿಕೆ ಮಾಡಬೇಕಾಗುತ್ತೆ.

ಎನ್ ಎವಿ ಪ್ರಕಾರ ಎಷ್ಟು ಯೂನಿಟ್ಸ್ ಬರಬೇಕು ಅಷ್ಟು ಬರುತ್ತೆ ಇನ್ನೊಂದು ಆಪ್ಷನ್ ಇದೆ ಇಟಿಎಫ್ ಗಳು ಅಥವಾ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಸ್ ಇವು ಒಂದಷ್ಟು ಸ್ಟಾಕ್ ಗಳ ಕಲೆಕ್ಷನ್ ಅಥವಾ ಸಮೂಹ ಅಂತ ಅಂದುಕೊಳ್ಳಿ ಅಥವಾ ಬಾಂಡ್ ಕಮೋಡಿಟಿ ಇಂಡೆಕ್ಸ್ ಗಳ ಸಮೂಹ ಉದಾಹರಣೆಗೆ ಬ್ಯಾಂಕಿಂಗ್ ಸ್ಟಾಕ್ ಗಳೆಲ್ಲ ಇರೋ ಬ್ಯಾಂಕ್ ಇಟಿಎಫ್ ಇದೆ ಬ್ಯಾಂಕ್ ಬೀಸ್ ಅಂತ ಇದಾವೆ ಹಾಗೆ ಫಾರ್ಮ ಸ್ಟಾಕ್ ಗಳಿರೋ ಫಾರ್ಮ ಇಟಿಎಫ್ ಇದೆ ಗೋಲ್ಡ್ ಮೇಲೆ ಇನ್ವೆಸ್ಟ್ ಮಾಡೋವರಿಗೆ ಗೋಲ್ಡ್ ಇಟಿಎಫ್ ಇದೆ ನೀವು ಗೋಲ್ಡ್ ಇಟಿಎಫ್ ಯೂನಿಟ್ಸ್ ಖರೀದಿ ಮಾಡಿದ್ರೆ ನಿಜವಾದ ಚಿನ್ನದ ಓನರ್ಶಿಪ್ ರೆಪ್ರೆಸೆಂಟ್ ಮಾಡೋ ಯೂನಿಟ್ಸ್ ಮೇಲೆ ಹೂಡಿಕೆ ಮಾಡಿದ್ದೀರಿ ಮ್ಯೂಚುವಲ್ ಫಂಡ್ ನವರು ಚಿನ್ನವನ್ನ ಖರೀದಿ ಮಾಡಲು ಇಟ್ಟಿರುತ್ತಾರೆ ಅಂತ ಅರ್ಥ ಅಡ್ವಾಂಟೇಜ್ ಏನು ಅಂದ್ರೆ ನಿಮಗೆ ಮೇಕಿಂಗ್ ಚಾರ್ಜಸ್ ಆತರದ್ದು ಯಾವುದು ಕೂಡ ಇಲ್ಲಿ ಬರೋದಿಲ್ಲ ಫಿಸಿಕಲ್ ಆಗಿ ಚಿನ್ನ ತಗೊಳೋದರ ಬದಲು ಇವುಗಳ ಮೇಲೆ ಹೂಡಿಕೆ ಕೂಡ ಮಾಡಬಹುದು 60 70 ರೂಪಾಯಿ ಇಂದಲೂ ಕೂಡ ಒಂದೊಂದು ಯೂನಿಟ್ ಅನ್ನ ಖರೀದಿ ಮಾಡಕಾಗುತ್ತೆ ಸೇಮ್ ಟೈಮ್ ನಿಮಗೆ ಮಿಡ್ ಕ್ಯಾಪ್ 150 ಇಂಡೆಕ್ಸ್ ಫಂಡ್ಸ್ ಇದಾವೆ ಸ್ಮಾಲ್ ಕ್ಯಾಪ್ 250 ಇಂಡೆಕ್ಸ್ ಫಂಡ್ಸ್ ಇದಾವೆ 250 220 270 ರೂಪಾಯಿಗೆಲ್ಲ ಬೇರೆ ಬೇರೆ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು ಇಟಿಎಫ್ ಗಳನ್ನ ಲಾಂಚ್ ಮಾಡಿದ್ದಾವೆ ಒಂದೊಂದು ಯೂನಿಟ್ ಗೆ ಅಷ್ಟೇ ಕಾಸ್ಟ್ ಆಗೋದು.

ಈ ರೀತಿ ನಿಮಗೆ ಚಿಕ್ಕ ಚಿಕ್ಕ ಅಮೌಂಟ್ ಇಂದ ಉದಾಹರಣೆಗೆ ಫಾರ್ಮ ಇಟಿಎಫ್ 22 23 ರೂಪಾಯಿ ಇಂದನು ಇದೆ ಮಿಡ್ ದು ಮತ್ತೆ ಸ್ಮಾಲ್ ದು ನಿಮಗೆ ಆಲ್ರೆಡಿ ಹೇಳಿದೆ ನಿಮಗೆ ನಿಫ್ಟಿ 50 ಇಂಡೆಕ್ಸ್ ದು ಕೂಡ ಇಟಿಎಫ್ ಇದೆ ನಿಫ್ಟಿ ಬೀಸ್ ಅಂತ ಆತರ ಸುಮಾರು ಇದಾವೆ ಅದು ನಿಫ್ಟಿ 50 ಕಂಪನಿಗಳ ಮೇಲೆ ಹೂಡಿಕೆ ಮಾಡುವ ಇಟಿಎಫ್ ಅದು ಕೂಡ ನಿಮಗೆ 200 ಆಸುಪಾಸಲ್ಲಿ ನಿಮಗೆ ಒಂದು ಯೂನಿಟ್ ಸಿಗುತ್ತೆ ಈ ರೀತಿ 250 200 ರೂಪಾಯಿಗಳ ಈ ಚಿಕ್ಕ ಚಿಕ್ಕ ಇಟಿಎಫ್ ನಿಂದಲೂ ನೀವು ಹೂಡಿಕೆ ಮಾಡ್ತಾರೆ ಹೋಗಬಹುದು ಕ್ರೋರ್ಪತಿ ಆಗಬಹುದು ಅದು ಹೇಗೆ ಅಂತ ನಿಮಗೆ ನಾವು ಡೀಟೇಲ್ ಆಗಿ ಎಕ್ಸ್ಪ್ಲೈನ್ ಮಾಡ್ತೀವಿ ಅದಕ್ಕಿಂತ ಮುಂಚೆ ಸ್ನೇಹಿತರೆ ಈ ವಿಡಿಯೋದ ಪಾರ್ಟ್ನರ್ಸ್ ಆಗಿರೋ ಬರೋಡ ಬಿ ಎನ್ ಪಿ ಪಾರಿಬಾಸ್ ಎನರ್ಜಿ ಅಪೋರ್ಚುನಿಟಿಸ್ ಫಂಡ್ ಎನ್ ಎಫ್ ಓ ಬಂದಿದೆ ನ್ಯೂ ಫಂಡ್ ಆಫರ್ ಬಂದಿದೆ ಮ್ಯೂಚುವಲ್ ಫಂಡ್ ಅದು ಇದು ಇನ್ಶೂರೆನ್ಸ್ ಸ್ಕೀಮ್ ಅಲ್ಲ ಇದು ಇದು ಪ್ಯೂರ್ ಮ್ಯೂಚುವಲ್ ಫಂಡ್ ಎನ್ ಎಫ್ ಓ ಈಕ್ವಿಟಿ ಮ್ಯೂಚುವಲ್ ಫಂಡ್ ಎನ್ ಎಫ್ ಇದರ ಬಗ್ಗೆ ನಿಮಗೆ ಕ್ವಿಕ್ ಆಗಿ ಮಾಹಿತಿಯನ್ನ ಕೊಟ್ಟುಬಿಡ್ತೀವಿ ಇದೊಂದು ವಿಶಿಷ್ಟ ಮ್ಯೂಚುವಲ್ ಫಂಡ್ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಇಂಧನ ಬಳಕೆದರಲ್ಲೂ ಕೂಡ ವಿದ್ಯುತ್ ಬಳಕೆ ಜಾಸ್ತಿ ಆಗ್ತಿದೆ ಯಾವುದೇ ಡೆವಲಪಿಂಗ್ ಎಕಾನಮಿಯಲ್ಲಿ ವರ್ಷದಿಂದ ವರ್ಷಕ್ಕೆ ಜಾಸ್ತಿನೇ ಆಗುತ್ತೆ ಅದರಲ್ಲೂ ಕೂಡ ಕೂಡ ಭಾರತ ಅತ್ಯಂತ ವೇಗವಾಗಿ ಡೆವಲಪ್ ಆಗ್ತಿರೋ ಮೇಜರ್ ಎಕಾನಮಿ ಜೊತೆಗೆ ಸೋಲಾರ್ ರೀತಿ ರಿನ್ಯೂವೆಬಲ್ ಎನರ್ಜಿಗೆ ಭಾರತದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ ಸರ್ಕಾರ ಕೂಡ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡ್ತಿದೆ ರಿನ್ಯೂವೆಬಲ್ ಎನರ್ಜಿಗೆ ಪ್ರೋತ್ಸಾಹ ಕೊಡ್ತಿದೆ.

ನಿಮಗೇನಾದರೂ ಎನರ್ಜಿ ಸೆಕ್ಟರ್ ನಲ್ಲಿ ಹೂಡಿಕೆ ಮಾಡುವ ಆಸಕ್ತಿ ಇದ್ರೆ ಈ ಮ್ಯೂಚುವಲ್ ಫಂಡ್ ನಿಮಗೆ ಉತ್ತಮ ಆಯ್ಕೆ ಆಗಬಹುದು ನೀವು ಸ್ಕ್ರೀನ್ ಮೇಲೆ ನೋಡ್ತಾ ಇದ್ದೀರಿ ನಿಫ್ಟಿ 500 ಟಿಆರ್ ಐ ಇಂಡೆಕ್ಸ್ ರಿಟರ್ನ್ಸ್ ಗಿಂತ ನಿಫ್ಟಿ ಎನರ್ಜಿ ಇಂಡೆಕ್ಸ್ ನ ರಿಟರ್ನ್ಸ್ ಹಿಸ್ಟೋರಿಕಲಿ ಜಾಸ್ತಿ ಇದೆ ಅಂದ್ರೆ ಬ್ರಾಡ್ ಮಾರ್ಕೆಟ್ ಅನ್ನ ಈ ಎನರ್ಜಿ ಇಂಡೆಕ್ಸ್ ಔಟ್ಪುಟ್ ಪರ್ಫಾರ್ಮ್ ಮಾಡಿದೆ ಜೊತೆಗೆ ಭಾರತದಲ್ಲಿ ಮುಂದಿನ ಎರಡು ದಶಕಗಳಲ್ಲಿ ಮಿಡಲ್ ಕ್ಲಾಸ್ ಜನರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತೆ ಜನರ ಇನ್ಕಮ್ ವೃದ್ಧಿಯಾದಂತೆ ಅವರ ಎನರ್ಜಿ ಕನ್ಸಂಶನ್ ಜಾಸ್ತಿ ಆಗುತ್ತೆ ಎನರ್ಜಿ ಡಿಮ್ಯಾಂಡ್ ಕೂಡ ಆ ಮೂಲಕ ಜಾಸ್ತಿ ಆಗುತ್ತೆ ಆ ಮೂಲಕ ಎನರ್ಜಿ ಸೆಕ್ಟರ್ ಕಂಪನಿಗಳ ಪರ್ಫಾರ್ಮೆನ್ಸ್ ಕೂಡ ಹೆಚ್ಚಾಗೋ ಹೋಪ್ಸ್ ಇದೆ ಸೋ ಆಯಿಲ್ ರಿಫೈನಿಂಗ್ ಮೈನಿಂಗ್ ಮತ್ತು ಆಯಿಲ್ ಎಕ್ಸ್ಪ್ಲೋರೇಷನ್ ಕಂಪನಿಗಳು ಆಯಿಲ್ ಮಾರ್ಕೆಟಿಂಗ್ ಪವರ್ ಟ್ರಾನ್ಸ್ಮಿಷನ್ ಕಂಪನಿಗಳು ಹಾಗೆ ರಿನ್ಯೂವೆಬಲ್ ಎನರ್ಜಿ ಸೋಲಾರ್ ಕಂಪನಿಗಳು ಇವುಗಳೆಲ್ಲರ ಮೇಲೆ ಹೂಡಿಕೆ ಮಾಡೋಕೆ ಎನ್ ಎಫ್ ಓ ಪಿರಿಯಡ್ ನಲ್ಲಿ ಎನ್ ಎಫ್ ಓ ಪ್ರೈಸ್ ನಲ್ಲಿ ಅಟ್ರಾಕ್ಟಿವ್ ಪ್ರೈಸ್ ನಲ್ಲಿ ನೀವು ಇದಕ್ಕೆ ಸಬ್ಸ್ಕ್ರೈಬ್ ಕೂಡ ಆಗಬಹುದು ಕೇವಲ 1000 ಎಸ್ ಐ ಪಿ ನಿಂದಲೂ ಕೂಡ ನೀವು ಈಕ್ವಿಟಿ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆಯನ್ನ ಶುರು ಮಾಡಬಹುದು ಎನರ್ಜಿ ಸೆಕ್ಟರ್ ನಲ್ಲಿ ಹೂಡಿಕೆ ಮಾಡಬಹುದು ಲಾಂಗ್ ಟರ್ಮ್ ಗೆ ಈ ಸೆಕ್ಟರ್ ನಲ್ಲಿ ನಿಮಗೆ ಗುಡ್ ಗ್ರೋಥ್ ಕಾಣಿಸ್ತಾ ಇದೆ ಅಂತ ಹೇಳಿದ್ರೆ ಡಿಸ್ಕ್ರಿಪ್ಶನ್ ಹಾಗೂ ಪಿಂಡ್ ಕಾಮೆಂಟ್ ನಲ್ಲಿ ಲಿಂಕ್ ಇದೆ ಆಸಕ್ತರು ಮಿಸ್ ಮಾಡದೆ ಚೆಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಸ್ನೇಹಿತರೆ ಮಾರ್ಕೆಟ್ ಎಕ್ಸ್ಪರ್ಟ್ ಗಳು ಪ್ರತಿಯೊಬ್ಬರು ಮೂರರಿಂದ ಐದು ಎಸ್ ಐ ಪಿ ಇಟ್ಕೋಬೇಕು ಅಂತ ರೆಕಮೆಂಡ್ ಮಾಡ್ತಾರೆ ಯಾಕಂದ್ರೆ ಬೇರೆ ಬೇರೆ ಸೆಕ್ಟರ್ ನಲ್ಲಿ ಹೂಡಿಕೆ ಮಾಡಿದ್ರೆ.

ನಿಮ್ಮ ಪೋರ್ಟ್ ಫೋಲಿಯೋಗೆ ಡೈವರ್ಸಿಟಿ ಸಿಗುತ್ತೆ ಬೇರೆ ಬೇರೆ ಮಾರ್ಕೆಟ್ ಕ್ಯಾಪ್ ಮತ್ತು ಸೆಕ್ಟರ್ ಗಳದು ನಿಮ್ಮ ಹತ್ರ ಪೋರ್ಟ್ ಫೋಲಿಯೋದಲ್ಲಿ ಇರಬೇಕು ಅಂತ ಕೇವಲ ಗೋಲ್ಡ್ ಇಟಿಎಫ್ ಮೇಲೆ ಮಾತ್ರ ಹೂಡಿಕೆ ಮಾಡಿದ್ರೆ ಆಗಲ್ಲ ಅದೇ ರೀತಿ ಬರಿ ಒಂದು ಸ್ಮಾಲ್ ಕ್ಯಾಪ್ ಫಂಡ್ ಮಾತ್ರ ಇಟ್ಟರೆ ಆಗಲ್ಲ ಬರಿ ಲಾರ್ಜ್ ಕ್ಯಾಪ್ ಮಾತ್ರ ಇಟ್ಟರು ಕೂಡ ಆಗೋದಿಲ್ಲ ಸೋ ನಾಲ್ಕೈದು ಇಟಿಎಫ್ ಮೇಲೆ ಹಣವನ್ನು ಹಾಕಬಹುದು ಇಟಿಎಫ್ ಗಳು ಸ್ನೇಹಿತರೆ ಪ್ಯಾಸಿವ್ ಆಗಿರುತ್ತವೆ ಅಂದ್ರೆ ಇಂಡೆಕ್ಸ್ ಹೇಗೆ ಪರ್ಫಾರ್ಮ್ ಮಾಡುತ್ತೋ ಅದರಂತೆ ಇದರಲ್ಲಿ ರಿಟರ್ನ್ ಸಿಗುತ್ತೆ ಯಾವುದೇ ಫಂಡ್ ಮ್ಯಾನೇಜರ್ ಕೂತ್ಕೊಂಡು ಡಿಸೈಡ್ ಮಾಡಲ್ಲ ಯಾವ ಸ್ಟಾಕ್ ಹೆಕ್ ಬೇಕು ಅಂತ ಆಟೋಮ್ಯಾಟಿಕಲಿ ಆ ಇಂಡೆಕ್ಸ್ ನಲ್ಲಿರೋ ಸ್ಟಾಕ್ ಗಳ ಮೇಲೆ ಹೂಡಿಕೆ ಆಗುತ್ತೆ ಹಾಗಾಗಿ ಯಾವಾಗ್ಲೂ ಕೂಡ ಚೆನ್ನಾಗಿ ಪರ್ಫಾರ್ಮ್ ಮಾಡ್ತಿರೋ ಆ ಇಂಡೆಕ್ಸ್ ಒಳಗಡೆ ಇರುವಂತಹ ಈಗ ನಿಫ್ಟಿ 50 ಇಂಡೆಕ್ಸ್ ಅಂದ್ರೆ ಭಾರತದ ಟಾಪ್ ಕಂಪನಿಗಳ ಮೇಲೆ ಮಾತ್ರ ಹೂಡಿಕೆ ಆಗುತ್ತೆ ಯಾವುದಾದರೂ ಕಂಪನಿ ವೀಕ್ ಆಯ್ತು ಅಂದ್ರೆ ನಿಫ್ಟಿ 50 ಇಂದ ಅದು ಹೊರಗೆ ಹೋಗ್ಬಿಡುತ್ತಲ್ಲ ಸೊ ಬೇರೆ ಯಾವುದಾದರೂ ಕಂಪನಿ ಬರುತ್ತಲ್ಲ ಸೊ ಅಲ್ಲಿಗೆ ಹೂಡಿಕೆ ಆಗ್ತಿರುತ್ತೆ ಅದು ಇಂಡೆಕ್ಸ್ ಫಂಡ್ ನ ಸ್ಪೆಷಾಲಿಟಿ ಅದೇ ರೀತಿ ಮಿಡ್ ಕ್ಯಾಪ್ ನಲ್ಲೂ ಅಷ್ಟೇ ಸ್ಮಾಲ್ ಕ್ಯಾಪ್ ನಲ್ಲೂ ಅಷ್ಟೇ ಅದೇ ರೀತಿ ನಿಯಮಗಳ ಅನ್ವಯ ಆಗುತ್ತೆ ಹೌದು ಈ ಇಟಿಎಫ್ ಗಳನ್ನ ಖರೀದಿ ಮಾಡೋದು ಹೇಗೆ ಅಂತ ಹೇಳಿದ್ರೆ ಇಟಿಎಫ್ ಗಳನ್ನ ಖರೀದಿ ಮಾಡೋಕೆ ನಿಮ್ಮ ಹತ್ರ ಡಿಮ್ಯಾಟ್ ಅಕೌಂಟ್ ಇರಬೇಕು ಇಲ್ಲಾಂದ್ರೆ ನೀವು ಡೈರೆಕ್ಟಾಗಿ ಮ್ಯೂಚುವಲ್ ಫಂಡ್ ಇಂಡೆಕ್ಸ್ ಮ್ಯೂಚುವಲ್ ಫಂಡ್ ಗಳ ಮೂಲಕವೂ ಕೂಡ ಎಕ್ಸ್ಪೋಜರ್ ತಗೋಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments