ಆರ್ಬಿಐ ಹೊಸ ಹೆಜ್ಜೆ ಬಂತು ಬ್ಯಾಂಕಿಂಗ್ ಕನೆಕ್ಟ್ ಸಿಸ್ಟಮ್ ಇದನ್ನ ಬಳಸೋದು ಹೇಗೆ ಯುಪಿಐ ಕ್ರಾಂತಿ ತಂದು ಡಿಜಿಟಲ್ ಕ್ರಾಂತಿಯನ್ನೇ ಮಾಡಿದ ಆರ್ಬಿಐ ಎನ್ಪಿಸಿಐ ದೊಡ್ಡ ಸುಧಾರಣೆಯನ್ನ ತರ್ತಾ ಇದ್ದಾರೆ ನೆಟ್ ಬ್ಯಾಂಕಿಂಗ್ ನ ಇನ್ನಷ್ಟು ಈಸಿ ಮತ್ತು ಸ್ಮೂತ್ ಮಾಡೋದಕ್ಕೆ ಬ್ಯಾಂಕಿಂಗ್ ಕನೆಕ್ಟ್ ಅನ್ನೋ ಪ್ಲಾಟ್ಫಾರ್ಮ್ ನ ಆರ್ಬಿಐ ಎನೇಬಲ್ ಮಾಡಿದೆ ಇದರಲ್ಲಿ ಸಾಕಷ್ಟು ಹೊಸ ಫೀಚರ್ಸ್ ಅನ್ನ ಕೊಟ್ಟಿದ್ದಾರೆ ಲ್ಯಾಂಪ್ ಫ್ರೀ ಎಕ್ಸ್ಪೀರಿಯನ್ಸ್ ಅಂದ್ರೆ ಲೇಟ್ ಆಗದೆ ಡಿಲೇ ಇಲ್ದೆ ಸ್ಮೂತ್ ಆಗಿ ಟ್ರಾನ್ಸಾಕ್ಷನ್ಸ್ ಮಾಡಬಹುದು ಅಂತ ಆರ್ಬಿಐ ಹೇಳಿದೆ ಅಷ್ಟೇ ಅಲ್ಲ ಇದನ್ನ ಈಗಿರೋ ಬ್ಯಾಂಕ್ನ ಮೊಬೈಲ್ ಆಪ್ ಅಥವಾ ವೆಬ್ಸೈಟ್ ನಲ್ಲೇ ಆನ್ ಮಾಡ್ಕೋಬಹುದು ಅಂತ ಹೇಳಿದೆ ಹೀಗಾಗಿ ಇದರ ಬಗ್ಗೆ ಡೀಟೇಲ್ ಆಗಿ ಮಾಹಿತಿಯನ್ನ ಕೊಡ್ತೀವಿ ಯಾವಾಗಿಂದ ಲಭ್ಯ ಇರುತ್ತೆ.
ನೆಟ್ ಬ್ಯಾಂಕಿಂಗ್ ಆರ್ಬಿಐ ನ ಹೊಸ ಪ್ಲಾಟ್ಫಾರ್ಮ್ ಬಗ್ಗೆ ಅರ್ಥ ಆಗಬೇಕು ಅಂದ್ರೆ ನಾವು ಮೊದಲು ಈ ನೆಟ್ ಬ್ಯಾಂಕಿಂಗ್ ಬಗ್ಗೆ ಸ್ವಲ್ಪ ತಿಳ್ಕೊಬೇಕು ತುಂಬಾ ಜನರಿಗೆ ಗೊತ್ತಿರಬಹುದು ಆದರೆ ಹೊಸಬರಿಗೆ ಇದರ ಬಗ್ಗೆ ಪರಿಚಯ ಮಾಡಿಕೊಳ್ಳೋಣ ಅಂತ ಹೇಳಿದ್ರೆ ಬ್ಯಾಂಕಿಂಗ್ ಮಾಡೋಕ್ಕೆ ಏನ್ ಮಾಡ್ಬೇಕಾಗಿತ್ತು ಬ್ಯಾಂಕಿಗೆ ಹೋಗಬೇಕಾಗಿತ್ತು ಮುಂಚೆ ಕಚೇರಿಗೆ ಅಲ್ವಾ ಬ್ರ್ಯಾಂಚ್ ಗೆ ಅದನ್ನ ಆನ್ಲೈನ್ ನಲ್ಲಿ ನೆಟ್ಟ ನಲ್ಲಿ ಇಂಟರ್ನೆಟ್ ನಲ್ಲಿ ಅದನ್ನ ಮಾಡಿದ್ರೆ ಅದು ನೆಟ್ ಬ್ಯಾಂಕಿಂಗ್ ನಿಮ್ಮ ಬ್ಯಾಂಕ್ ಅಕೌಂಟಿಗೆ ನಿಮ್ಮ ಖಾತೆಗೆ ನಿಮಗೆ ಗೆ ಒಂದು ಐಡಿ ಒಂದು ಪಾಸ್ವರ್ಡ್ ಅಕೌಂಟ್ ನಂಬರ್ ಎಲ್ಲ ಸಿಗುತ್ತಲ್ಲ ಅದನ್ನ ಬಳಸಿ ನೀವು ಬ್ಯಾಂಕ್ನ ಬ್ರಾಂಚ್ಗೆ ಹೋಗೋದರ ಬದಲಾಗಿ ಅವರ ವೆಬ್ಸೈಟ್ ಯೂಸ್ ಮಾಡ್ಕೊಂಡು ನೀವು ಆನ್ಲೈನ್ ಅಲ್ಲಿ ಟ್ರಾನ್ಸಾಕ್ಷನ್ ಮಾಡಬಹುದು ಇದನ್ನ ಸದ್ಯ ಭಾರತದಲ್ಲಿ ಸುಮಾರುಎಂಟು ಕೋಟಿ ಜನ ನೆಟ್ ಬ್ಯಾಂಕಿಂಗ್ ನ ಯೂಸ್ ಮಾಡ್ತಿದ್ದಾರೆ ದೊಡ್ಡ ನಂಬರ್ ಇತ್ತು ಮುಂಚೆ ಇದು ಇದೆ ಬಹಳ ಓ ನೆಟ್ ಬ್ಯಾಂಕಿಂಗ್ ಈಗ ಯುಪಿಐ ಬಂದಿರೋದ್ರಿಂದ ಆನ್ಲೈನ್ ಟ್ರಾನ್ಸಾಕ್ಷನ್ಸ್ ಎಲ್ಲ ಅಲ್ಲೇ ಜಾಸ್ತಿ ಆಗ್ತಿರೋದ್ರಿಂದ ಇದು 8 ಕೋಟಿಯಲ್ಲಿ ಉಳಿಕೊಂಡಿದೆ ಈಗ ಯಾಕಂದ್ರೆ ಯುಪಿಐ ನಲ್ಲಿ ಟ್ರಾನ್ಸಾಕ್ಷನ್ ಲಿಮಿಟ್ಸ್ ಇದೆಯಲ್ಲ 1 ಲಕ್ಷದ ಮೇಲೆ ಮಾಡಕ್ಕೆ ಆಗಲ್ಲ ಅಂತೆಲ್ಲ ಇವಾಗೆಲ್ಲ ಸ್ಕೂಲ್ ಫೀಸ್ ಫೈನಾನ್ಸಿಯಲ್ ಟ್ರಾನ್ಸಾಕ್ಷನ್ ಗೆಲ್ಲ ಡೈಲಿ ಲಿಮಿಟ್ ಜಾಸ್ತಿ ಕೊಡೋಕೆ ಶುರು ಮಾಡಿದ್ದಾರೆ ಹಂತ ಹಂತವಾಗಿ ಉದಾಹರಣೆಗೆ ಈಗ ಯುಪಿಐ ನಲ್ಲಿ ನೀವು ಹೂಡಿಕೆ ಮಾಡೋಕೆಲ್ಲ ಮುಂದಾಗೋ ಟೈಮ್ನಲ್ಲಿ ನಿಮಗೆ ಈಗ ರೀಸೆಂಟ್ಆಗಿ ಆರ್ಬಿಐ ಅಲೋ ಮಾಡಿದೆ.
ಎನ್ಪಿಸಿಐ ಕೂಡ ಅಲೋ ಮಾಡಿದೆ ಜಾಸ್ತಿ ಕೂಡ ಮಾಡಬಹುದು ಮಲ್ಟಿಪಲ್ ಲ್ಯಾಕ್ಸ್ ಅಲ್ಲಿ ಇದ್ರೂ ಕೂಡ ನೀವು ಪೇಮೆಂಟ್ ಮಾಡೋಕ್ಕೆ ಅವಕಾಶ ಕೊಟ್ಟಿದ್ದಾರೆ ಆದ್ರೂ ಕೂಡ ಅಗೈನ್ 5 ಲ್ಯಾಕ್ ಮೇಲೆಲ್ಲ ಯಾವ ಟ್ರಾನ್ಸಾಕ್ಷನ್ ಯುಪಿಎ ನಲ್ಲಿ ಬಿಡ್ತಾ ಇಲ್ಲ ಅದು ಕೂಡ 5 ಲಕ್ಷ ಪರ್ ಟ್ರಾನ್ಸಾಕ್ಷನ್ ಕಮುಲೇಟಿವ್ ಆಗಿ ಟೋಟಲ್ 10 ಲಾಕ್ ಮೇಲೆ ಹೋಗಂಗಿಲ್ಲ ಅಲ್ಲಿವರೆಗೂ ಈಗ ತಗೊಂಡು ಹೋಗಿದ್ದಾರೆ ಅದನ್ನ ಆದ್ರೆ ಎಲ್ಲಾ ಕಡೆ ಅದಿನ್ನು ಇಂಪ್ಲಿಮೆಂಟ್ ಆಗಿಲ್ಲಒ ಲಕ್ಷದ ಮೇಲೆ ಕಳಿಸಲಿಕ್ಕೆ ತುಂಬಾ ಜನಕ್ಕೆ ಇವಾಗಲೂ ಕೂಡ ಆಗ್ತಾ ಇಲ್ಲ ಆದ್ರೆ ನೆಟ್ ಬ್ಯಾಂಕಿಂಗ್ ನಲ್ಲಿ ಐಎಂಪಿಎಸ್ ಆರ್ಟಿಜಿಎಸ್ ನೆಫ್ಟ್ ಅನ್ನೋ ಸಿಸ್ಟಮ್ಸ್ ಎಲ್ಲ ಇದಾವೆ ನೀವು ಆರ್ಟಿಜಿಎಸ್ ಮೂಲಕ ಅಂತನು ಎಷ್ಟು ನಿಮ್ಮ ಅಕೌಂಟ್ ಅಲ್ಲಿ ದುಡ್ಡಿದೆ ಅಷ್ಟನ್ನು ಕೂಡ ಟ್ರಾನ್ಸ್ಫರ್ ಮಾಡ್ತಾ ಹೋಗಬಹುದು ನಿಮ್ಮ ಬ್ಯಾಂಕ್ ಅಲ್ಲಿ ಏನು ಲಿಮಿಟ್ ಸೆಟ್ ಮಾಡಿರ್ತೀರಿ ನೀವು ಸೆಟ್ ಮಾಡಿರ್ತೀರಿ ಅದಕ್ಕೆ ತಕ್ಕಂತೆ ನೀವು ಟ್ರಾನ್ಸಾಕ್ಷನ್ ಮಾಡಬಹುದು ಸೋ ಇಂತ ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನ ಇನ್ನಷ್ಟು ಸುಲಭ ಮಾಡೋದಕ್ಕೋಸ್ಕರ ಸ್ಟ್ರೀಮ್ ಲೈನ್ ಮಾಡೋಕೋಸ್ಕರ ಟ್ರಾಕಿಂಗ್ ಈಸಿ ಮಾಡೋಕೋಸ್ಕರ ಈಗ ಅದನ್ನ ಮಾನಿಟರ್ ಮಾಡೋಕೋಸ್ಕರ ಕೂಡ ಬ್ಯಾಂಕಿಂಗ್ ಕನೆಕ್ಟ್ ಅನ್ನೋ ಪ್ಲಾಟ್ಫಾರ್ಮ್ ನ ಆರ್ಬಿಐ ಲಾಂಚ್ ಮಾಡಿದೆ ಹಾಗಿದ್ರೆ ಏನಿದು ಬ್ಯಾಂಕಿಂಗ್ ಕನೆಕ್ಟ್ ಪ್ಲಾಟ್ಫಾರ್ಮ್ ಈ ಬ್ಯಾಂಕಿಂಗ್ ಕನೆಕ್ಟ್ ಅನ್ನ ಕೂಡ ಯುಪಿಐ ಮಾಡಿರೋ ಎನ್ಪಿಸಿಐ ಇದೆಯಲ್ಲ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅವರು ಮತ್ತು ಭಾರತ್ ಬಿಲ್ ಪೇ ಇವರು ಸೇರ್ಕೊಂಡು ಡೆವಲಪ್ ಮಾಡಿದ್ದಾರೆ.
ನೆಟ್ ಬ್ಯಾಂಕಿಂಗ್ ವೇಳೆ ಆಗ್ತಾ ಇದ್ದ ವಿಳಂಬವನ್ನ ಲ್ಯಾಗ್ ಅನ್ನ ಕಮ್ಮಿ ಮಾಡ್ತಾರೆ ಬ್ಯಾಂಕಿಂಗ್ ಕನೆಕ್ಟ್ ಪ್ಲಾಟ್ಫಾರ್ಮ್ ಟ್ರಾನ್ಸಾಕ್ಷನ್ ಅದರಲ್ಲೂ ಕೂಡ ವಿಶೇಷವಾಗಿ ಹೆಚ್ಚಿನ ಮೌಲ್ಯದ ಹೈ ವ್ಯಾಲ್ಯೂ ಟ್ರಾನ್ಸಾಕ್ಷನ್ ಗಳನ್ನ ಈಸಿ ಮಾಡುತ್ತೆ ಇದು ಜೊತೆಗೆ ಅದಕ್ಕೆ ವೆರಿ ಇಂಪಾರ್ಟೆಂಟ್ ಏನು ಗೊತ್ತಾ ಯುಪಿಐ ಗೆ ಒಂದು ಕಾಮನ್ ಪ್ಲಾಟ್ಫಾರ್ಮ್ ಇದೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಆ ಇಂಟರ್ಫೇಸ್ ಯಾರು ಮಾಡಿದ್ದು ಎನ್ಪಿಸಿ ಅವರು ಮಾಡಿರೋದು ಅದು ಬಸ್ ಸ್ಟ್ಯಾಂಡ್ ಅದರಲ್ಲಿ ಬೇರೆ ಬೇರೆ ಬಸ್ ಬರುತ್ತೆ paytm ಬಸ್ ಫೋನ್ ಪೇ ಬಸ್ ಗೂಗಲ್ ಪೇ ಬಸ್ ಎಲ್ಲ ಬರುತ್ತೆ ಅವರೆಲ್ಲ ಬಸ್ ಆಪರೇಟರ್ಗಳು ಸ್ಟ್ಯಾಂಡ್ ಯಾವುದು ಬಸ್ ಸ್ಟ್ಯಾಂಡ್ ಯುಪಿಐ ಕಾಮನ್ ಪ್ಲಾಟ್ಫಾರ್ಮ್ ಆದರೆ ನೆಟ್ ಬ್ಯಾಂಕಿಂಗ್ ಹಾಗಲ್ಲ ಸಪರೇಟ್ ಆಗಿ ಆಯಾ ಬ್ಯಾಂಕ್ಗಳೇ ಹ್ಯಾಂಡಲ್ ಮಾಡ್ತೇವೆ ಹೀಗಾಗಿ ಸದ್ಯ ನೆಟ್ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಡೇಟಾ ಆರ್ಬಿಐ ಗೆ ಮಾನಿಟರ್ ಮಾಡೋಕೆ ಒಂದೊಂದು ವಾರವೇ ಆಗ್ತಾ ಇದೆ ಕೆಲವು ಸಲ ವರ್ಷಗಳೇ ಆಗ್ತಿದ್ದಾವೆ ಆದ್ರೆ ಈಗ ನೇರವಾಗಿ ಆರ್ಬಿಐ ನೇ ಮಾನಿಟರ್ ಮಾಡಬಹುದು ರಿಯಲ್ ಟೈಮ್ ನಲ್ಲಿ ಸದ್ಯ ಆರು ಬ್ಯಾಂಕ್ಗಳು ಮತ್ತು ಹಲವು ಪೇಮೆಂಟ್ ಅಗ್ರಿಗೇಟರ್ಸ್ ಬ್ಯಾಂಕಿಂಗ್ ಕನೆಕ್ಟ್ ಪ್ಲಾಟ್ಫಾರ್ಮ್ ನಲ್ಲಿ ಸೇರಿಕೊಂಡಿದ್ದಾರೆ ಎಲ್ಲರೂ ಬಂದೇ ಬರ್ತಾರೆ ಜೊತೆಗೆ ಇದನ್ನ ಬಳಸೋದಕ್ಕೆ ಯಾವುದೇ ಸಪರೇಟ್ ಆಪ್ ಅಥವಾ ಸಾಫ್ಟ್ವೇರ್ ನ ಇನ್ಸ್ಟಾಲ್ ಮಾಡೋ ಅವಶ್ಯಕತೆ ಇಲ್ಲ ಹೊಸದಾಗಿ ಏನು ಡೌನ್ಲೋಡ್ ಮಾಡ್ಕೊಳ್ಳೋ ಅವಶ್ಯಕತೆನು ಇಲ್ಲ ಈಗ ಆಲ್ರೆಡಿ ಇರೋ ನಿಮ್ಮ ಬ್ಯಾಂಕ್ನ ಮೊಬೈಲ್ ಆಪ್ ಅಥವಾ ವೆಬ್ಸೈಟ್ ನಲ್ಲಿ ಇದನ್ನ ಇಂಟಿಗ್ರೇಟ್ ಮಾಡಿ ಬ್ಯಾಂಕುಗಳು ತೋರಿಸೋಕೆ ಶುರು ಮಾಡ್ತವೆ ಅದನ್ನ ನೀವು ಎನೇಬಲ್ ಮಾಡಿದ್ರೆ ಆಯ್ತು ಈಗ ಸಡನ್ ಆಗಿ ನೀವು ಆಪ್ ಓಪನ್ ಮಾಡಿದಾಗ ಕೆಲವು ಬ್ಯಾಂಕ್ ಕೊಟ್ಟಿರಬಹುದು, ಕೆಲವು ಬ್ಯಾಂಕ್ ಕೊಟ್ಟಿಲ್ಲದೆ ಇರಬಹುದು.
ನಿಮ್ಮ ಬ್ಯಾಂಕ್ ಅದನ್ನ ಕೊಡಬೇಕು ಆಮೇಲೆ ನೀವು ಅದನ್ನ ಎನೇಬಲ್ ಮಾಡಬೇಕು. ಬ್ಯಾಂಕಿಂಗ್ ಕನೆಕ್ಟ್ ಪ್ಲಾಟ್ಫಾರ್ಮ್ ಇಂಟಿಗ್ರೇಟ್ ಆಗಿದ್ರೆ ಬಯೋಮೆಟ್ರಿಕ್ ಬೇಸ್ಡ್ ಪೇಮೆಂಟ್ ನ ಬೇಕಾದ್ರೂ ಕೂಡ ಎನೇಬಲ್ ಮಾಡ್ಕೋಬಹುದು. ಇದರಿಂದ ಪ್ರತಿ ಬಾರಿ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಮೇಲೆ ಡಿಪೆಂಡ್ ಆಗ್ಬೇಕು ಅಂತನು ಇರೋದಿಲ್ಲ. ಅಲ್ಲಿ ನಿಮಗೆ ಹೆಚ್ಚಿನ ಟ್ರಾನ್ಸಾಕ್ಷನ್ ಕಂಪ್ಲೀಷನ್ ರೇಟ್ ಸಿಗುತ್ತೆ ಅಂದ್ರೆ ನಿಮ್ಮ ಪೇಮೆಂಟ್ ಫೇಲ್ ಆಗೋ ಸಾಧ್ಯತೆ ತುಂಬಾ ಕಮ್ಮಿ ಆಗುತ್ತೆ. ಸ್ನೇಹಿತರೆ ನೆಟ್ ಬ್ಯಾಂಕ್ ಅಂದ್ರೆ ಕೇವಲ ದುಡ್ಡು ಕಳಿಸೋದು ಮಾತ್ರ ಅಲ್ಲ ಟ್ರಾನ್ಸಾಕ್ಷನ್ ಬಿಲ್ ಪೇಮೆಂಟ್ ಅವುಗಳು ಮಾತ್ರ ಅಲ್ಲ ಏ ಯುಪಿಐ ಇದೆಯಲ್ಲ ಯಾರರಿ ಮಾಡ್ತಾರೆ ಹಂಗೆ ಅಷ್ಟು ಮಾತ್ರ ಅಲ್ಲ ಇನ್ವೆಸ್ಟ್ಮೆಂಟ್ಸ್ ಗೆ ನೀವೇನಾದ್ರು ಫಿಕ್ಸಡ್ ಡೆಪಾಸಿಟ್ ಇಡ್ಬೇಕು ಆರ್ಡಿ ಇಡಬೇಕು ಬ್ಯಾಂಕಲ್ಲಿ ಅಂದುಕೊಂಡ್ರು ಕೂಡ ಮುಂಚೆ ಬ್ಯಾಂಕಿಗೆ ಹೋಗಬೇಕಾಗಿತ್ತು. ಈಗ ನಿಮ್ಮದೇ ಬ್ಯಾಂಕಿನಲ್ಲಿ ನಿಮ್ಮದೇ ಅಕೌಂಟ್ ನಲ್ಲಿ ಅವರ ವೆಬ್ಸೈಟ್ ಮೂಲಕ ನೀವು ನೆಟ್ ಬ್ಯಾಂಕಿಂಗ್ ಮೂಲಕವೂ ಅದನ್ನ ಮಾಡೋಕೆ ಸಾಧ್ಯ ಆಗುತ್ತೆ. ಅಷ್ಟು ಮಾತ್ರ ಅಲ್ಲ ಬ್ಯಾಂಕ್ ಅಕೌಂಟ್ಗೆ ಸಂಬಂಧಪಟ್ಟಂತ ಸರ್ವಿಸ್ ರಿಕ್ವೆಸ್ಟ್ ಗಳು ಚೆಕ್ ಬುಕ್ ಡೆಬಿಟ್ ಕಾರ್ಡ್ ಬ್ಲಾಕ್ ಅನ್ಬ್ಲಾಕ್ ಕ್ರೆಡಿಟ್ ಕಾರ್ಡ್ ನ ಆಪ್ಷನ್ಸ್ ಕೂಡ ಅಲ್ಲೇ ಕೊಟ್ಟಬಿಡ್ತಾರೆ ನಿಮಗೆ ಲಿಮಿಟ್ ಸೆಟ್ ಮಾಡೋದ್ರಿಂದ ಹಿಡಿದು ಡೈಲಿ ಲಿಮಿಟ್ ಸೆಟ್ ಮಾಡೋದ್ರಿಂದ ಹಿಡಿದು ಇಂಟರ್ನ್ಯಾಷನಲ್ ಲಿಮಿಟ್ ಆನ್ ಆಫ್ ಮಾಡೋದ್ರಿಂದ ಹಿಡಿದು ಟೋಟಲ್ ಕಂಟ್ರೋಲ್ ನೆಟ್ ಬ್ಯಾಂಕಿಂಗ್ ಮೂಲಕ ಆಪ್ ಮೂಲಕ ನೀವು ಮಾಡಬಹುದು ವೆಬ್ಸೈಟ್ ಮೂಲಕ ಮಾಡಬಹುದು ಮೊಬೈಲ್ ನಂಬರ್ ಅಡ್ರೆಸ್ ಅಪ್ಡೇಟ್ ಮಾಡ್ಬೇಕು ಅಂದ್ರು ಕೂಡ ನೀವು ನೆಟ್ ಬ್ಯಾಂಕಿಂಗ್ ಮೂಲಕ ನೀವು ಅಪ್ಡೇಟ್ ಮಾಡ್ಕೊಳ್ಳೋಕ್ಕೆ ಅವಕಾಶ ಕೊಡ್ತಾರೆ ಜೊತೆಗೆ 247 ಬ್ಯಾಂಕ್ ಬ್ರಾಂಚ್ ನಿಮ್ಮ ಕೈಯಲ್ಲೇ ಓಪನ್ ಇದ್ದಂಗೆ ಫಿಸಿಕಲ್ ಬ್ರಾಂಚ್ ರಜೆ ಇರುತ್ತೆ ಸಿಬ್ಬಂದಿ ಹತ್ರ ಹೋಗಲಿ ಕೇಳಬೇಕು ರಿಕ್ವೆಸ್ಟ್ ಮಾಡ್ಕೋಬೇಕು ಹ ತಡೆರಿ ಅಂತ ಹೇಳಿ ಕೂರಿಸ್ತಾರೆ ಕೆಲವೊಂದು ಸಲ ಅವರ ಮೂಡ್ ಚೆನ್ನಾಗಿಲ್ಲ ಅಂತ ಹೇಳಿದ್ರೆ ಅವರ ಮೂಡ್ ಚೆನ್ನಾಗಿದ್ರೆ ಬನ್ನಿ ಕೂತ್ಕೊಳ್ಳಿ ಅಂತ ಚೆನ್ನಾಗಿ ಮಾತಾಡಿಸ್ತಾರೆ ಆದ್ರೆ ಇವರಿಗೆ ಯಾವತ್ತೂ ಬೇಜಾರ ಆಗಲ್ಲ ನೆಟ್ ಬ್ಯಾಂಕಿಂಗ್ ವೆಬ್ಸೈಟ್ಗೆ 247 ಲಭ್ಯ ಇರುತ್ತೆ ಭಾನುವಾರನ ಇರುತ್ತೆ ಮಧ್ಯರಾತ್ರಿ ಮೂರು ಗಂಟೆಗೆ ಬ್ಯಾಂಕ್ ಅಕೌಂಟ್ ಚೆಕ್ ಮಾಡ್ಬೇಕು ಅಂದ್ರು ಕೂಡ ನೀವು ಲಾಗಿನ್ ಆಗಿ ಚೆಕ್ ಮಾಡಬಹುದು.
ಫಿಸಿಕಲ್ ಬ್ಯಾಂಕ್ ಬ್ರಾಂಚ್ ಹಂಗೆಲ್ಲ ಸಿಗಲ್ಲ ನಿಮಗೆ ಇದು ಆಲ್ವೇಸ್ ಅವೈಲಬಲ್ ಜೊತೆಗೆ ಮೊಬೈಲ್ ನಲ್ಲಿ ಯೂಸ್ ಮಾಡಬಹುದು ಕಂಪ್ಯೂಟರ್ ಲ್ಯಾಪ್ಟಾಪ್ ಟ್ಯಾಬ್ಲೆಟ್ ಯಾವುದರಲ್ಲಾದರೂ ಇಂಟರ್ನೆಟ್ ಆಕ್ಸೆಸ್ ಇರೋ ಡಿಸ್ಪ್ಲೇ ಇರೋ ಎಲ್ಲಾದ್ರೂ ನೀವು ಇದನ್ನ ಆಪರೇಟ್ ಮಾಡಬಹುದು. ಜೊತೆಗೆ ನೆಟ್ ಬ್ಯಾಂಕ್ ಗಳನ್ನ ಆಯಾ ಬ್ಯಾಂಕ್ಗಳು ನೇರವಾಗಿ ಹ್ಯಾಂಡಲ್ ಮಾಡ್ತಾರೆ ಅವರದೇ ರೆಸ್ಪಾನ್ಸಿಬಿಲಿಟಿ ಮಧ್ಯದಲ್ಲಿ ಥರ್ಡ್ ಪಾರ್ಟಿ ಆಪ್ ಗಳ ಮೂಲಕ ಹ್ಯಾಂಡಲ್ ಆಗಲ್ಲ ಯುಪಿಐ ತರ ನೆಟ್ ಬ್ಯಾಂಕಿಂಗ್ ಓಪನ್ ಮಾಡಬೇಕು ಅಂದ್ರೆ ನಿಮ್ಮ ಹತ್ರ ಆಕ್ಸೆಸ್ ಅಲ್ಲಿ ಅಕೌಂಟ್ ಇದೆ ಅಂದ್ರೆ ಆಕ್ಸೆಸ್ ತ್ರೂನೇ ನೀವು ಮಾಡಬೇಕು. ಫೋನ್ಪೇ ತ್ರೂ ನೆಟ್ ಬ್ಯಾಂಕಿಂಗ್ ಮಾಡಕ್ಕೆ ಆಗಲ್ಲ ಆಕ್ಸೆಸ್ ಅಲ್ಲಿ. ಆದ್ರೆ ಯುಪಿಐ ಪೇಮೆಂಟ್ ಆಕ್ಸೆಸ್ ಅಲ್ಲಿ ಅಕೌಂಟ್ ಇದ್ರೂ ಕೂಡ ಎಚ್ಡಿಎಫ್ ಅಲ್ಲಿ ಇದ್ರೂ ಕೂಡ ನೀವು ಆ ಅಕೌಂಟ್ ನ ಫೋನ್ಪೇ ಅಲ್ಲಿ ಯೂಸ್ ಮಾಡಬಹುದು. Paytm ಅಲ್ಲಿ ಯೂಸ್ ಮಾಡಬಹುದು, Google ಪೇ ಎಲ್ಲಿಂದನಾದ್ರೂ ಯೂಸ್ ಮಾಡಬಹುದು. ನೆಟ್ ಬ್ಯಾಂಕಿಂಗ್ ಹಂಗಲ್ಲ ಅವರೇ ರೆಸ್ಪಾನ್ಸಿಬಲ್ ಅವರದೇ ಪ್ಲಾಟ್ಫಾರ್ಮ್ ಅದರ ತ್ರೂನೇ ಮಾಡಬೇಕಾಗುತ್ತೆ. ಫಸ್ಟ್ ಲೇಯರ್ ನ ಸೆಕ್ಯೂರಿಟಿ ಇರುತ್ತೆ. ಆದರೆ ಸರ್ವರ್ ಡಿಲೇ ಅಂತ ಇಶ್ಯೂಸ್ ಓಟಿಪಿ ಬರ್ತಾ ಇಲ್ಲ ಲೇಟ್ ಆಗ್ತಿದೆ ಅನ್ನುವಂತಹ ಇಶ್ಯೂಸ್ ಆಗಿರಬಹುದು ಅಥವಾ ಯುಐ ಸರಿ ಇಲ್ಲ ಕೆಲವು ಬ್ಯಾಂಕ್ ಗಳು, ಸರ್ಕಾರಿ ಬ್ಯಾಂಕ್ ಗಳು ಕೆಲವೊಂದೆಲ್ಲ ಸರಿಯಾಗಿ ಯೂಸರ್ ಇಂಟರ್ಫೇಸ್ ಮಾಡ್ಕೊಂಡಿಲ್ಲ, ಓಲ್ಡ್ ಸ್ಕೂಲ್ ವೆಬ್ಸೈಟ್ ಇಟ್ಕೊಂಡಿರ್ತಾರೆ, ಆಪ್ ಇಟ್ಕೊಂಡಿರ್ತಾರೆ. ಆ ರೀತಿ ಸಮಸ್ಯೆ ಎಲ್ಲ ಇದೆ. ಇದರಲ್ಲಿ ಕೆಲವೊಂದಷ್ಟು ಸಮಸ್ಯೆಯನ್ನ ಈಗ ಹೊಸ ಬ್ಯಾಂಕಿಂಗ್ ಕನೆಕ್ಟ್ ಮೂಲಕ ಪರಿಹಾರ ಕೊಡ್ತಾ ಇದೀವಿ ಅಂತ ಹೇಳ್ತಿದ್ದಾರೆ. ಉದಾಹರಣೆಗೆ ಪೇಮೆಂಟ್ ಡಿಲೇ ಕಮ್ಮಿ ಆಗುತ್ತೆ ಅಂತ ಹೇಳ್ತಿದ್ದಾರೆ. ಲಾಗಿನ್ ಗೆ ಬಯೋಮೆಟ್ರಿಕ್ ಎನೇಬಲ್ ಮಾಡ್ತಿದೀವಿ ಅಂತ ಹೇಳ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ನೆಟ್ ಬ್ಯಾಂಕಿಂಗ್ ಕೂಡ ಇನ್ನಷ್ಟು ಚೆನ್ನಾಗಿ ಆಗ್ತಾ ಹೋಗೋ ನಿರೀಕ್ಷೆ ನಾವು ಇಟ್ಕೊಬಹುದು. ಟಾಪ್ ಬ್ಯಾಂಕ್ಸ್ ದಂತೂ ಆಲ್ರೆಡಿ ಚೆನ್ನಾಗಿ ವರ್ಕ್ ಆಗ್ತಾ ಇದೆ. ಅದರ ಜೊತೆ ಬ್ಯಾಂಕಿಂಗ್ ಕನೆಕ್ಟ್ ಕೂಡ ಸೇರಿಕೊಂಡು ಇನ್ನಷ್ಟು ಎಫಿಷಿಯೆಂಟ್ ಆಗಬಹುದು ಅವರ ಪ್ಲಾಟ್ಫಾರ್ಮ್ಸ್.


