Monday, December 8, 2025
HomeLatest Newsಹೊಸ ಯುಗಕ್ಕೆ ಭಾರತ: ಬ್ಯಾಟರಿ ಸ್ಟೋರೇಜ್‌ಗಾಗಿ ಟಾಪ್ ಕಂಪನಿಗಳ ಕದನ

ಹೊಸ ಯುಗಕ್ಕೆ ಭಾರತ: ಬ್ಯಾಟರಿ ಸ್ಟೋರೇಜ್‌ಗಾಗಿ ಟಾಪ್ ಕಂಪನಿಗಳ ಕದನ

ಎಲ್ಲರೂ ಎಐ ಬಗ್ಗೆ ಮಾತಾಡ್ತಿದ್ದಾರೆ ಎಲ್ಲರೂ ಕ್ನಾಲಜಿ ಬಗ್ಗೆ ಮಾತಾಡ್ತಿದ್ದಾರೆ ಆದರೆ ನಿಜವಾದ ಬಿಲಿಯನ್ ಡಾಲರ್ ರೇಸ್ ನಡೀತಿರೋದೇ ಬೇರೆ ಕಡೆ ಈ ಒಂದು ಕ್ಷೇತ್ರದಲ್ಲಿ ನೀವು ಮೂರು ವರ್ಷದ ಹಿಂದೆ 10ಸಾವ ರೂಪಾಯ ಹಾಕಿದ್ದಿದ್ರೆ ಇವತ್ತಿಗದು 1.6 ಆರು ಲಕ್ಷ ರೂಪಾಯಿ ಆಗಿರೋದು 10 ಪಟ್ಟು ಬೆಳೆದಿರೋದು ಅದೇ ಕಾರಣಕ್ಕೆ ಅದಾನಿ ಟಾಟಾ ರಿಲಯನ್ಸ್ ಎಲ್ರೂ ಕೂಡ ಈ ಸೆಕ್ಟರ್ ಅನ್ನ ಕ್ಯಾಪ್ಚರ್ ಮಾಡೋಕೆ ಕಂಟ್ರೋಲ್ಗೆ ತಗೊಳೋಕೆ ಬಡಿದಾಡಿಸಿದ್ದಾರೆ ಸರ್ಕಾರ ಕೂಡ ಒಂದು ಬಿಲಿಯನ್ ಡಾಲರ್ ಸುರಿಯೋದಲ್ಲದೆ ಅಂದ್ರೆ ಹತ್ತ್ರ 9000 ಕೋಟಿ ರೂಪಾಯಿ ಸುರಿಯೋದಲ್ಲದೆ ಟ್ಯಾಕ್ಸ್ ಬೆನಿಫಿಟ್ಸ್ ಇನ್ಸೆಂಟಿವ್ಸ್ ಎಲ್ಲ ಕೊಡ್ತಾ ಇದೆ 2032ರ ವೇಳೆಗೆ ಇದು 105 ಬಿಲಿಯನ್ ಡಾಲರ್ಗಳ ಬೃಹತ್ ಸಾಮ್ರಾಜ್ಯ ಆಗುತ್ತೆ ಎಷ್ಟು ಸ್ವಾಮಿ ಇನ್ನೊಂದು ಸಲಿ ಕೇಳ್ತೀವಿ ಕೇಳಿಸಕೊಂಡಿಲ್ಲ ಅನ್ಸುತ್ತೆ 105 ಬಿಲಿಯನ್ ಡಾಲರ್ಗಳ ಬೃಹತ್ ಸಾಮ್ರಾಜ್ಯ ಒಂದು ಬಿಲಿಯನ್ ಡಾಲರ್ ಅಂದ್ರೆ ಹತ್ತತ್ರ 9ಸಾವ ಕೋಟಿ ರೂಪಾಯಿ ನಮ್ಮ ರೂಪಾಯಿ ಲೆಕ್ಕದಲ್ಲಿ ಇವಾಗಿನ ಕನ್ವರ್ಷನ್ ಪ್ರಕಾರ ಅಂತದ್ದು 105 ಬಿಲಿಯನ್ ಡಾಲರ್ಗಳ ಸಾಮ್ರಾಜ್ಯ ಆಗುತ್ತೆ ಬಿಸಿನೆಸ್ ವಲಯ ಆಗುತ್ತೆ ಇದು ಹಾಗಿದ್ರೆ ಯಾವುದು ಆ ಕ್ಷೇತ್ರ ಯಾಕಿಷ್ಟು ವೇಗವಾಗಿ ಬೆಳವಣಿಗೆ ಕಾಣ್ತಾ ಇದೆ.

ಭಾರತ ಈ ಕ್ಷೇತ್ರದ ಮೇಲೆ ಇಷ್ಟೊಂದು ಭರವಸೆ ಇಟ್ಟಕೊಂಡಿರೋದು ಯಾಕೆ ಎಲ್ಲವನ್ನ ಅರ್ಥ ಮಾಡಿಕೊಳ್ತಾ ಹೋಗೋಣ ಬ್ಯಾಟರಿ ಕ್ಷೇತ್ರ ಇವತ್ತು ಎಲ್ಲಾ ರಾಷ್ಟ್ರಗಳು ರಿನ್ಯೂವಬಲ್ ಎನರ್ಜಿ ಬಗ್ಗೆ ಮಾತಾಡ್ತಿವೆ ಎಲ್ಲರೂ ಸೋಲಾರ್ ಪ್ಲಾಂಟ್ ವಿಂಡ್ ಟರ್ಬೈನ್ ಅಂತಿದ್ದಾರೆ ಆದ್ರೆ ರಿಯಲ್ ಚಾಲೆಂಜ್ ಇರೋದು ಎಲ್ಲಿ ಗೊತ್ತಾ ಉತ್ಪಾದನೆ ಆಗುತ್ತೆ ಕರೆಂಟ್ ಅದನ್ನ ಎಲ್ಲಿ ಸ್ಟೋರ್ ಮಾಡಿಡೋದು ನೀರ ತರ ಕೊಡಪಂದಲ್ಲಿ ಹಾಕಿಡಕ ಆಗುತ್ತಾ ಇಲ್ಲ ಉತ್ಪತ್ತಿಯಾಗಿದ್ದನ್ನ ಬಳಸಲಿಲ್ಲ ಅಂದ್ರೆ ನಷ್ಟವಾಗಿ ಹೋಗುತ್ತೆ ವೇಸ್ಟ್ ಆಗ್ಬಿಡುತ್ತೆ ಸ್ಟೋರ್ ಮಾಡಿಡೋಕ್ಕೆ ಅಷ್ಟಿಷ್ಟು ದೊಡ್ಡ ಪವರ್ ಬ್ಯಾಂಕುಗಳಿಲ್ಲ ಮೊಬೈಲ್ಗೆ ಬ್ಯಾಟರಿ ಚಾರ್ಜ್ ಮಾಡೋಷ್ಟು ಪವರ್ ಬ್ಯಾಂಕ್ ಅಲ್ಲಿ ಇಟ್ಕೋಬಹುದು ಮನೆಗೆ ಬೇಕಾಗಿರುವಷ್ಟು ಯುಪಿಎಸ್ ಅಲ್ಲಿ ಇಟ್ಕೋಬಹುದು ದೇಶಕ್ಕೆ ರಾಜ್ಯಕ್ಕೆ ಬೇಕಾಗಿರೋ ಕರೆಂಟನ್ನ ಯಾವ ಬೆಟ್ಟ ಗಾತ್ರದ ಪವರ್ ಬ್ಯಾಂಕ್ ಅಲ್ಲಿ ಸ್ಟೋರ್ ಮಾಡಿ ಇಡೋದು ಈ ಸಮಸ್ಯೆನ ಯಾರು ಮೊದಲು ಸಾಲ್ವ್ ಮಾಡ್ತಾರೋ ಅವರೇ ಭವಿಷ್ಯದ ಇಂಧನದ ಕ್ಷೇತ್ರದ ಹೊಸ ಕಿಂಗ್ ಗಳಾಗ್ತಾರೆ ಅವರೇ ಕಂಟ್ರೋಲ್ ಮಾಡ್ತಾರೆ ಹೇಗೆ ಥೈಲಾದಿಂದ ಅರಬರು ಶ್ರೀಮಂತರಾದ್ರು ಡೇಟಾದಿಂದ ಅಮೆರಿಕಾ ಟೆಕ್ ದೈತ್ಯ ಆಯ್ತು ಹಾಗೆ ಕರೆಂಟ್ ನ ಸ್ಟೋರ್ ಮಾಡಕ್ಕೆ ಯಾರು ಕಲತುಕೊಳ್ತಾರಲ್ಲ ಗೃಹದಾಕಾರದ ಬೆಟ್ಟ ಗಾತ್ರದ ಪವರ್ ಬ್ಯಾಂಕ್ಗಳಲ್ಲಿ ಅವರು ಅಧಿಪತ್ಯ ಸಾಧಿಸುತ್ತಾರೆ ಭಾರತ ಈಗ ಅಂತಹ ಬೆಟ್ಟ ಗಾತ್ರದ ಪವರ್ ಬ್ಯಾಂಕ್ಗಳನ್ನ ಮಾಡೋಕೆ ವೇಗವಾಗಿ ಮುನ್ನುಗ್ತಾ ಇದೆ ಭಾರತದ ಬ್ಯಾಟರಿ ಸ್ಟೋರೇಜ್ ಸೆಕ್ಟರ್ ಭಾರಿ ಬೂಮಿಂಗ್ ಬಿಸಿನೆಸ್ ಅನ್ನಿಸಿಕೊಂಡಿದೆ ಒಂದು ಅಂದಾಜಿನ ಪ್ರಕಾರ ಜಸ್ಟ್ ಒನ್ ಇಯರ್ ಬಿಫೋರ್ 2024 ರಲ್ಲಿ ಭಾರತದಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಬಿಎಸ್ಎಸ್ ನ ಈ ಇಂಡಸ್ಟ್ರಿಯ ಮಾರ್ಕೆಟ್ ವ್ಯಾಲ್ಯೂ 3.5 ಬಿಲಿಯನ್ ಡಾಲರ್ ಇತ್ತು ಅಂದ್ರೆ ಸುಮಾರು 31,000 ಕೋಟಿ ರೂಪಾಯಿ.

ಈಗ ಅದು ವರ್ಷದಿಂದ ವರ್ಷಕ್ಕೆ ಸುಮಾರು 25% ವೇಗದಲ್ಲಿ ಬೆಳವಣಿಗೆ ಆಗ್ತಾ ಹೋಗ್ತಾ ಇದೆ. 2030ರ ಹೊತ್ತಿಗೆ 105 ಬಿಲಿಯನ್ ಡಾಲರ್ ಗೆ 10 ಲಕ್ಷ ಕೋಟಿ ರೂಪಾಯಿನ ಬೃಹತ್ ಇಂಡಸ್ಟ್ರಿ ಆಗುತ್ತೆ. ಯಾಕಿಷ್ಟು ಡಿಮ್ಯಾಂಡ್ ಇಡೀ ರಾಜ್ಯಕ್ಕೆ ಇಡೀ ದೇಶಕ್ಕೆ ಪವರ್ ಬ್ಯಾಂಕ್ ತಗೊಂಡು ಬರೋದರ ಬಗ್ಗೆ ಅರ್ಥ ಆಗಬೇಕು ಅಂತ ಹೇಳಿದ್ರೆ ವಿದ್ಯುತ್ ಸಪ್ಲೈ ಬಗ್ಗೆ ಮೊದಲು ಅರ್ಥ ಮಾಡ್ಕೋಬೇಕು ಸಾಮಾನ್ಯವಾಗಿ ವಿದ್ಯುತ್ ಉತ್ಪಾದನೆಯಲ್ಲಿ ಏನಾಗುತ್ತೆ ಡಿಮ್ಯಾಂಡ್ ಎಷ್ಟಿದೆಯೋ ಅಷ್ಟೇ ವಿದ್ಯುತ್ನ ಆ ಅವಧಿಗೆ ಉತ್ಪಾದನೆ ಮಾಡಿ ಸಪ್ಲೈ ಮಾಡ್ತಾರೆ ಈ ಜಲ ವಿದ್ಯುತ್ ಅಣು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳೆಲ್ಲ ಹೀಗೆ ಕೆಲಸ ಮಾಡ್ತವೆ ಯಾಕಂದ್ರೆ ಲಾರ್ಜ್ ಸ್ಕೇಲ್ನಲ್ಲಿ ವಿದ್ಯುತ್ ಸ್ಟೋರೇಜ್ ಅನ್ನ ಹೆಂಗೆ ನಿವಾಯಿಸ್ತೀರಾ ಈ ಹಿಂದೆ ನಿಮಗೆ ರಾಜ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಬಗ್ಗೆ ಹೇಳುವಾಗ ಇದರ ಬಗ್ಗೆ ಎಕ್ಸ್ಪ್ಲೈನ್ ಮಾಡಿದ್ವಿ. ಹೀಗಾಗಿ ಎಷ್ಟು ಬೇಕೋ ಅಷ್ಟೇ ಉತ್ಪಾದಿಸ್ತಾ ಇದ್ರು. ಇಲ್ಲಿವರೆಗೂ ಹೇಗೋ ನಡ್ಕೊಂಡು ಬಂತು ಆದರೆ ಇತ್ತೀಚಿಗೆ ದೇಶದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗ್ತಿದೆ. ದಿನಕ್ಕೆ 4.64 ಬಿಲಿಯನ್ ಕಿಲೋವಟ್ ವಿದ್ಯುತ್ ಬಳಸ್ತಾ ಇದ್ದೇವೆ. ಆಫ್ರಿಕನ್ ರಾಷ್ಟ್ರ ನಮೀಬಿಯಾ ಇಷ್ಟು ಕರೆಂಟ್ನಲ್ಲಿ ಒಂದು ವರ್ಷ ದಿನ ಕಳೆಯುತ್ತೆ ಅಷ್ಟು ಕರೆಂಟ್ನ ನಾವು ಒಂದು ದಿನಕ್ಕೆ ಖರ್ಚು ಮಾಡ್ತೇವೆ. ಜೊತೆಗೆ ನವೀಕರಿಸಬಹುದಾದ ಇಂಧನ ಲೈಕ್ ಸೋಲಾರ್ ವಿಂಡ್ ಟರ್ಬೈನ್ ಇಲ್ಲೂ ಕೂಡ ಭಾರಿ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡ್ತಾ ಇದ್ದೇವೆ ಇನ್ಫ್ಯಾಕ್ಟ್ ಚೀನಾ ಅಮೆರಿಕಾ ಬ್ರೆಜಿಲ್ ಕೆನಡ ಬಿಟ್ಟರೆ ನಾವೇ ಅತಿ ದೊಡ್ಡ ರಿನ್ಯೂವಬಲ್ ಎನರ್ಜಿ ತಯಾರಕರು ಹೇಗಾಗಿ ನಮ್ಮ ಸಾಮರ್ಥ್ಯಕ್ಕೂ ಮೀರಿ ವಿದ್ಯುತ್ ಸಂಗ್ರಹಣೆ ಮಾಡಬೇಕಾಗಿದೆ ಇದಕ್ಕೆಲ್ಲ ದೊಡ್ಡ ಮಟ್ಟದಲ್ಲಿ ಸ್ಟೋರೇಜ್ ಫೆಸಿಲಿಟಿ ಅವಶ್ಯಕತೆ ಇದೆ ಯಾಕಂದ್ರೆ ರಾತ್ರಿಯಲ್ಲಿ ಮೋಡ ಕವಿದಾಗಲೆಲ್ಲ ಸೂರ್ಯ ಇರಲ್ಲ ಜೊತೆಗೆ ಗಾಳಿ ಕಮ್ಮಿ ಇದ್ದಾಗಲೂ ವಿಂಡ್ ಟರ್ಬೈನ್ ಕಮ್ಮಿ ವಿದ್ಯುತ್ ಉತ್ಪಾದನೆ ಮಾಡ್ತಾವೆ. ಸೋ ಈ ರೀತಿ ಡಿಮಾಂಡ್ ಜಾಸ್ತಿ ಇದ್ದಾಗ ಉತ್ಪಾದನೆ ಕಮ್ಮಿ ಆಗ್ತಿದೆ ನ್ಯಾಚುರಲಿ ನೈಸರ್ಗಿಕ ಉತ್ಪಾದನೆ ಎಲ್ಲ ಕಮ್ಮಿ ಆಗ್ತಿದೆ ರಿನ್ಯೂವಬಲ್ ಎನರ್ಜಿ ಇಂದ ಆದ್ರೆ ಡೇ ಟೈಮ್ ನಲ್ಲಿ ಹೆವಿ ಉತ್ಪಾದನೆ ಆಗುತ್ತೆ ಸೂರ್ಯನ ಬೆಳಕಿಂದ ಆದರೆ ಡಿಮಾಂಡ್ ನೈಟ್ ನಷ್ಟು ಡೇ ಅಲ್ಲಿ ಇರೋದಿಲ್ಲ.

ಈ ರೀತಿಯಎಲ್ಲ ಅಸ್ಥಿರತೆ ಇದೆ ಇದನ್ನ ಸರಿ ಮಾಡೋದಕ್ಕೆ ಹೊಟ್ಟಕೊಂಡಿರೋದೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಬಿಎಸ್ಎಸ್ ಇಲ್ಲಏನ್ ಮಾಡ್ತಾರೆ ನಾರ್ಮಲ್ ಆಗಿ ನಾವು ಬಳಸೋ ಇನ್ವರ್ಟರ್ ಬ್ಯಾಟರಿ ಇರುತ್ತಲ್ಲ ಬೇಸಿಕಲಿಬಿಎಸ್ಎಸ್ ಕೂಡ ಅದೇ ಕಾನ್ಸೆಪ್ಟ್ ಕರೆಂಟ್ ಹೆಚ್ಚು ಉತ್ಪಾದನೆ ಆದಾಗ ಸ್ಟೋರ್ ಮಾಡೋದು ಅವಶ್ಯಕತೆ ಇದ್ದಾಗ ಬ್ಯಾಟರಿಗಳ ಳಿಂದ ಪಡೆದು ಯೂಸ್ ಮಾಡೋದು. ನಿಮ್ಮ ಮೊಬೈಲ್ಗೆ ಪವರ್ ಬ್ಯಾಂಕ್ ಹಿಡ್ಕೊಳ್ಳೋದು ಕೂಡ ಅದೇ ಕಾನ್ಸೆಪ್ಟ್ ಚಾರ್ಜ್ ಮಾಡಿ ಇಟ್ಕೊಂಡಿರ್ತೀರಾ ಖಾಲಿ ಆದಾಗ ನೀವು ಕರೆಂಟೇ ಇಲ್ಲ ಅನ್ನೋ ಕಡೆಗೆ ಅದನ್ನ ಹಾಕೊಂಡು ಯೂಸ್ ಮಾಡ್ತೀರಾ ಹಂಗೆ ಬಿಎಸ್ಎಸ್ ಸಿಸ್ಟಮ್ ನಲ್ಲಿ ದೊಡ್ಡ ಮಟ್ಟದಲ್ಲಿ ಮಾಡೋಕೆ ಪ್ಲಾನ್ ಅಷ್ಟೇ ಮೆಗಾವಾಟ್ ಹವರ್ ಲೆಕ್ಕದಲ್ಲಿ ಮಾಡೋಕೆ ಪ್ಲಾನ್ ಅಷ್ಟೇ ಅಂದ್ರೆ ಆಗ್ಲೇ ಹೇಳಿದ ಹಾಗೆ ಇಡೀ ಜಿಲ್ಲೆಗೆ ಇಡೀ ರಾಜ್ಯಕ್ಕೆ ಇಡೀ ದೇಶಕ್ಕೆ ಒಂದು ಪವರ್ ಬ್ಯಾಂಕ್ ಮಾಡ್ಕೊಂಡಂಗೆ ಸೋಲಾರ್ ವಿಂಡ್ ಅಥವಾ ಎಲೆಕ್ಟ್ರಿಸಿಟಿ ಗ್ರಿಡ್ ನಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆ ಆದಾಗ ಅದನ್ನ ಈ ಬ್ಯಾಟರಿಗಳಿಗೆ ತಗೊಂಡು ಬಂದು ಸ್ಟೋರ್ ಮಾಡಲಾಗುತ್ತೆ ಅವಶ್ಯಕತೆ ಇದ್ದಾಗ ಸ್ಟೋರ್ ಮಾಡಿದ ಎನರ್ಜಿಯನ್ನ ಮತ್ತೆ ಎಲೆಕ್ಟ್ರಿಸಿಟಿಯಾಗಿ ಕನ್ವರ್ಟ್ ಮಾಡಿ ಗ್ರಿಡ್ ಗೆ ಟ್ರಾನ್ಸ್ಫರ್ ಮಾಡಲಾಗುತ್ತೆ. ಬಿಎಸ್ಎಸ್ ಸಿಸ್ಟಮ್ ನಲ್ಲಿ ಸಾಮಾನ್ಯವಾಗಿ ಲಿಥಿಯಂ ಅಯಾನ್ ಸೋಡಿಯಂ ಅಯಾನ್ ಪ್ಲೋ ಬ್ಯಾಟರೀಸ್ ನ ಅಂದ್ರೆ ಲಾಂಗ್ ಡ್ಯುರೇಷನ್ ಸ್ಟೋರೇಜ್ ಇದೆಲ್ಲ ಬಳಸಲಾಗುತ್ತೆ. ಫ್ಯೂಚರ್ ನಲ್ಲಿ ಸಾಲಿಡ್ ಸ್ಟೇಟ್ ಬ್ಯಾಟರಿ ಬಳಸೋ ಬಗ್ಗೆ ಕೂಡ ಚಿಂತನೆ ನಡೀತಾ ಇದೆ. ದೇಶದಲ್ಲಿ ಈ ಬ್ಯಾಟರಿ ಎನರ್ಜಿ ಫೀಲ್ಡ್ ದೊಡ್ಡ ಮಟ್ಟದಲ್ಲಿ ಗ್ರೋ ಆಗ್ತಾ ಇದೆ. ಮುಗಿಬಿದ್ದ ಅದಾನಿ ಅಂಬಾನಿ ಟಾಟಾ ಎಸ್ ಇದು ಬಿಲಿಯನ್ ಡಾಲರ್ ಬಿಸಿನೆಸ್ ಮತ್ತು ವೇಗವಾಗಿ ಬೆಳವಣಿಗೆ ಕೂಡ ಇದೆ ಹಾಗಾಗಿ ಸ್ಪರ್ಧೆ ಜಾಸ್ತಿ ಇದೆ. ಬಿಎಸ್ಎಸ್ ಕ್ಷೇತ್ರದ ಮೇಜರ್ ಪ್ಲೇಯರ್ಸ್ ಅಂದ್ರೆ Adani ಗ್ರೂಪ್. ಇದೆ ವರ್ಷ Adani ಗ್ರೂಪ್ 1126ಮೆಗಾವಟ್ ಅಥವಾ 3510 MWH ಬಿಎಸ್ಎಸ್ ಸಿಸ್ಟಮ್ ನ ನಿರ್ಮಾಣ ಮಾಡೋದಾಗಿ ಅನೌನ್ಸ್ ಮಾಡಿದೆ. ಅಲ್ದೇ 2027ರ ಬೆಳಗ್ಗೆ 15 gಗಾವಟ್ ಗೆ ತಮ್ಮ ಬಿಎಸ್ಎಸ್ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳಬೇಕು ಫ್ಯೂಚರ್ ನಲ್ಲಿ ಅದನ್ನ 50 ಗಾವಟ್ ಅವರ್ ಗೆ ರೀಚ್ ಮಾಡಿಸಬೇಕು ಅನ್ನೋ ಗುರಿಯನ್ನ ಇಟ್ಕೊಂಡಿದ್ದಾರೆ. ಹಾಗೆ ಟಾಟಾ ಗ್ರೂಪ್ ನ ಟಾಟಾ ಪವರ್ ರಿನ್ಯೂವಬಲ್ ಎನರ್ಜಿ ಲಿಮಿಟೆಡ್ ಇವರು ಕೂಡ ಬಿಎಸ್ಎಸ್ ಕ್ಷೇತ್ರದಲ್ಲಿ ಭಾರಿ ವೇಗವಾಗಿ ನುಗ್ತಾ ಇದ್ದಾರೆ. ಛತ್ತೀಸ್ಗಡದಲ್ಲಿ ಸೋಲಾರ್ ಪ್ಲಸ್ ಬಿಎಸ್ಎಸ್ ಯೋಜನೆಯನ್ನ ಆರಂಭ ಮಾಡಿದ್ದಾರೆ. 100ಮೆಗಾವ್ ಸೋಲಾರ್ + 120ಮೆಗಾವ್ಬಿಎಸ್ಎಸ್ ಸಿಸ್ಟಮ್ ನ ಟಾಟಾ ಸೆಟ್ಪ್ ಮಾಡ್ತಿದೆ.

ಪವರ್ ಕಂಪನಿ 2024 ರಲ್ಲಿ ಸರ್ಕಾರಿ ಟೆಂಡರ್ ನಲ್ಲಿ ಸೌರಶಕ್ತಿ ಮತ್ತು ಸ್ಟೋರೇಜ್ ಟೆಂಡರ್ ನ ಗೆದ್ದುಕೊಂಡಿದೆ. ಇದರ ಅಡಿಯಲ್ಲಿ 465 ಮೆಗಾವಟ್ ಬಿಎಸ್ಎಸ್ ನಿರ್ಮಾಣ ಮಾಡ್ತಿದ್ದಾರೆ. ಅತ್ತೆ ಎನರ್ಜಿ 500ಮೆಗಾವಟ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ನ ಡೆವಲಪ್ ಮಾಡ್ತಾ ಇದೆ. ಹೀಗೆ ದೇಶದ ಬಿಸಿನೆಸ್ ದೈತ್ಯರೆಲ್ಲ ಈ ಕ್ಷೇತ್ರವನ್ನ ಕೈವಾಶ ಮಾಡಿಕೊಳ್ಳೋಕ್ಕೆ ನುಗ್ತಾ ಇದ್ದಾರೆ. ಹಾಗೆ ನಿಮಗೆ ಎಕ್ಸೈಡ್ ಇಂಡಸ್ಟ್ರೀಸ್ ಗೊತ್ತಲ್ಲ ಎಕ್ಸೈಡ್ ಬ್ಯಾಟರಿ ಆಮೇಲೆ ಅಮರ ರಾಜ ಬ್ಯಾಟರಿ ಅದನ್ನ ಮಾಡೋ ಕಂಪನಿಗಳು ಕೂಡ ಎಕ್ಸೈಡ್ ಇಂಡಸ್ಟ್ರೀಸ್ ಲಿಮಿಟೆಡ್ ಅಮಾರ ರಾಜ ಎನರ್ಜಿ ಅಂಡ್ ಮೊಬಿಲಿಟಿ ಲಿಮಿಟೆಡ್ ಇವರು ಕೂಡ ನುಗ್ಗಿದ್ದಾರೆ ವಾರಿ ಎನರ್ಜಿಸ್ ಲಿಮಿಟೆಡ್ ಇವರು ಸೇರಿದಂತೆ ಹಲವು ಕಂಪನಿಗಳು ಈ ಪ್ರಾಜೆಕ್ಟ್ ನಲ್ಲಿ ಪಾಲ್ಗೊಳ್ತಾ ಇದ್ದಾರೆ. ಕೆಲ ಕಂಪನಿಗಳು ಸ್ಟೋರೇಜ್ ನಿರ್ಮಾಣ ಕಾರ್ಯದಲ್ಲಿ ಡೈರೆಕ್ಟ್ ಆಗಿ ತೊಡಗಿಸಿಕೊಂಡ್ರೆ ಇನ್ನು ಕೆಲ ಕಂಪನಿಗಳು ಲೈಕ್ ಎಕ್ಸೈಡ್ ಲುಮಿನಸ್ ಪವರ್ ಇವರೆಲ್ಲ ಸ್ಟೋರೇಜ್ಗೆ ಬೇಕಾದ ಲಾರ್ಜ್ ಬ್ಯಾಟರಿಗಳನ್ನ ಮಾಡಿಕೊಡ್ತೀವಿ ಅಂತ ಹೊರಟಿದ್ದಾರೆ. ಇವರೆಲ್ಲ ಎನರ್ಜಿ ಆರ್ಬಿಟ್ರಾಜನಿಂದ ದುಡ್ಡು ಮಾಡ್ತಾರೆ. ಅಂದ್ರೆ ಕರೆಂಟ್ ಬೆಲೆ ಕಮ್ಮಿ ಇದ್ದಾಗ ಪರ್ಚೇಸ್ ಮಾಡಿ ಸ್ಟೋರ್ ಮಾಡ್ತಾರೆ. ರಾತ್ರಿ ಅಥವಾ ಪೀಕ್ ಟೈಮ್ನಲ್ಲಿ ಬೆಲೆ ಜಾಸ್ತಿ ಆದಾಗ ಮತ್ತೆ ಗ್ರಿಡ್ಗೆ ಮಾರ್ತಾರೆ. ಪ್ರತಿ ಕಿಲೋವಟ್ ಅವರ ವಿದ್ಯುತ್ಗೆ ಎರಡರಿಂದ ನಾಲ್ಕು ರೂಪಾಯ ಕೊಟ್ಟು ಖರೀದಿ ಮಾಡಿದ್ರೆ ರಿಟರ್ನ್ ಗ್ರಿಡ್ ಗೆ ಕೊಡುವಾಗ ಎಂಟರಿಂದ 12 ರೂಪಾಯಿಗೆ ಮಾರ್ತಾರೆ. ಹೀಗಾಗಿ ಏನಿಲ್ಲ ಅಂದ್ರೂ ಕೂಡ ಇವರಿಗೆ ಎಂಟರಿಂದ 15% ಮಾರ್ಜಿನ್ ಸಿಗುತ್ತೆ. ಕೆಲವೊಂದು ಸಲ ತೀರಾ ವೊಲಾಟಿಲಿಟಿ ಇದ್ದಾಗ 20 25% ಮಾರ್ಜಿನ್ ಸಿಗೋ ಚಾನ್ಸಸ್ ಕೂಡ ಇರುತ್ತೆ. ವೋಲ್ಟೇಜ್ ಡ್ರಾಪ್ ಆಗೋದು ಫ್ರಿಕ್ವೆನ್ಸಿ ಬದಲಾಗೋದು ಎಲ್ಲವನ್ನ ಬಿಎಸ್ಎಸ್ ಸ್ಟೆಬಿಲೈಸ್ ಮಾಡುತ್ತೆ.

ಮನೆಲ್ಲಿ ಯುಪಿಎಸ್ ಇದ್ದಾಗ ಎಲ್ಲಾ ಉಪಕರಣಗಳು ಸ್ವಲ್ಪ ಸೇಫ್ ಏನೇ ಡ್ರಾಪ್ ಆದ್ರೂ ಕೂಡ ಯುಪಿಎಸ್ ಮ್ಯಾನೇಜ್ ಮಾಡುತ್ತೆ ಅನ್ನೋದು ಹೇಳೋದು ನೀವು ಕೇಳಿರ್ತೀರಲ್ಲ ಹಾಗೆ ಇಡೀ ದೇಶಕ್ಕೆನ ಯುಪಿಎಸ್ ಹಾಕಿದ್ರೆ ಏನಾಗುತ್ತೆ ಹಾಗೆ ಸ್ಟೆಬಿಲೈಸ್ ಆಗುತ್ತೆ. ಈ ಸೇವೆಗೆ ಗ್ರಿಡ್ ಕಂಪನಿಗಳು ಮಂತ್ಲಿ ಪೇಮೆಂಟ್ ಕೊಡ್ತವೆ. ಉಳಿದಂತ ಕೈಗಾರಿಕೆಗಳು ಡೇಟಾ ಸೆಂಟರ್ಸ್ ಮೆಟ್ರೋ ಸಿಸ್ಟಮ್ ಗಳು ಈ ಬಿಎಸ್ಎಸ್ ಕಂಪನಿಗಳನ್ನ ಯುಪಿಎಸ್ ತರ ಯೂಸ್ ಮಾಡ್ಕೊಳ್ತಾರೆ ಅದರಿಂದಲೂ ಕೂಡ ದುಡ್ಡು ಬರುತ್ತೆ. ಸರ್ಕಾರದಿಂದ ಒಂದು ಬಿಲಿಯನ್ ಡಾಲರ್ ನೆರವು ಇಷ್ಟೊಂದು ಬೇಡಿಕೆ ಇರೋದಕ್ಕೆ ಸರ್ಕಾರ ಕೂಡ ವರ್ಕ್ ಮಾಡ್ತಾ ಇದೆ. ಡಿಸೆಂಬರ್ 2024ರ ಅಂತ್ಯದ ವೇಳೆಗೆ ಭಾರತದಲ್ಲಿ 442 ಮೆಗಾವಟ್ ಸಾಮರ್ಥ್ಯದ ಬ್ಯಾಟರಿ ಸ್ಟೋರೇಜ್ ನ ಇನ್ಸ್ಟಾಲ್ ಮಾಡಲಾಗಿತ್ತು. 2032ರ ವೇಳೆಗೆ ಬ್ಯಾಟರಿ ಒಟ್ಟಾರೆ ಇನ್ಸ್ಟಾಲ್ಡ್ ಕೆಪ್ಯಾಸಿಟಿಯನ್ನ ಸುಮಾರು 74 gಗಾವಟ್ ಗೆ ಹೆಚ್ಚಿಸೋ ದೊಡ್ಡ ಗುರಿಯನ್ನ ಹಾಕೊಳ್ಳಲಾಗಿದೆ. ಒಂದು ಗಾವಟ್ ಅಂದ್ರೆ 1000 ಮೆಗಾವಟ್ ಸರ್ಕಾರ ಈ ಕ್ಷೇತ್ರಕ್ಕೆ ವಯಬಿಲಿಟಿ ಗ್ಯಾಪ್ ಫಂಡಿಂಗ್ ವಿಜಿಎಫ್ ಸ್ಕೀಮ್ ಮೂಲಕ ಒಂದು ಬಿಲಿಯನ್ ಡಾಲರ್ ನೆರವನ್ನ ಕೊಡ್ತಾ ಇದೆ. ಬಿಎಸ್ಎಸ್ ಸಾಮರ್ಥ್ಯ ಹೆಚ್ಚಳಕ್ಕೆ 30 ಜೂನ್ 2028 ಅಥವಾ ಅದಕ್ಕೂ ಮೊದಲು ಬೆಂಬಲ ಕೊಟ್ಟ ಕಂಪನಿಗಳಿಗೆ ಇಂಟರ್ಸ್ಟೇಟ್ ಟ್ರಾನ್ಸ್ಮಿಷನ್ ಚಾರ್ಜ್ ಅನ್ನ ಮನ್ನ ಮಾಡೋಕೆ ಸರ್ಕಾರ ಮುಂದಾಗಿದೆ. ಅಂದ್ರೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಿದ್ಯುತ್ ಕಳಿಸೋಕೆ ಚಾರ್ಜಸ್ ಇರುತ್ತೆ. ಟ್ರಾನ್ಸ್ಮಿಷನ್ ಕಂಪನಿಗಳೇ ಬೇರೆ ಇರ್ತವಲ್ಲ ಲೈನ್ ಹಾಕಿದವರು ಗ್ರಿಡ್ ಗಳನ್ನ ಹಾಕಿದವರು ಅದಕ್ಕೆ ಬೇರೆ ಚಾರ್ಜಸ್ ಇರುತ್ತೆ ಅಲ್ವಾ ತರಕು ಸಾಗಿಸಲಿಕ್ಕೆ ಹೇಗೆ ನಿಮಗೆ ಗೂಡ್ಸ್ ವೆಹಿಕಲ್ ಗಳಿಗೆ ಚಾರ್ಜಸ್ ಇರುತ್ತೋ ಹಾಗೆ ಕರೆಂಟ್ ಸಾಗಿಸಲಿಕ್ಕೂ ಕೂಡ ಗ್ರಿಡ್ ಹಾಕೋದೆಲ್ಲ ಕೆಲಸ ಅಲ್ವಾ ಅದು ಎಷ್ಟು ಸಾಗಿಸಿದ್ದಾರೆ ಅದರ ಮೇಲೆ ಚಾರ್ಜಸ್ ಇರುತ್ತೆ ಅವರಿಗೆ ಅದನ್ನ ಈ ಬಿಎಸ್ಎಸ್ ನಲ್ಲಿ ಬರೋ ಕಂಪನಿಗಳಿಗೆ ನಾವು ಮನ್ನಾ ಮಾಡ್ತೀವಿ ಅಂತ ಹೇಳಿದ್ದಾರೆ. ಬಿಎಸ್ಎಸ್ ಗೆ ದೊಡ್ಡ ಪ್ರಮಾಣದ ಬ್ಯಾಟರಿ ಬೇಕಲ್ಲ ಅದಕ್ಕಾಗಿ 50 G ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ ಎಸಿಸಿ ಬ್ಯಾಟರಿ ಉತ್ಪಾದನೆಗೆ ಸರ್ಕಾರ ಬೆಂಬಲ ಕೊಡ್ತಾ ಇದೆ.

ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಪಿ ಎಲ್ಐ ಸ್ಕೀಮ್ ನಲ್ಲಿ 2181 ಮಿಲಿಯನ್ ಡಾಲರ್ ನ ಅಂದರೆ 2 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದ ಖರ್ಚನ್ನ ಮಾಡಲಾಗ್ತಾ ಇದೆ. ಸರ್ಕಾರ ಬಿಎಸ್ಎಸ್ ಸಂಖ್ಯೆಯನ್ನ ಹೆಚ್ಚು ಮಾಡೋಕೆ ಅನ್ನೋದು ಮಹತ್ವದ ಕೆಲಸವನ್ನ ಕೂಡ ಮಾಡ್ತಾ ಇದೆ. ಟೆಂಡರ್ ನ ಕೊಡುವಾಗಲೇ ಹೈಬ್ರಿಡ್ ಮಾದರಿಯಲ್ಲಿ ಕೊಡಲಾಗ್ತಿದೆ. ಅಂದ್ರೆ ಸೋಲಾರ್ ಪ್ಲಸ್ ಸ್ಟೋರೇಜ್ ಅಥವಾ ಸೋಲಾರ್ ಪ್ಲಸ್ ವಿಂಡ್ ಪ್ಲಸ್ ಸ್ಟೋರೇಜ್ ಈ ರೀತಿ. ಇದರಿಂದ ಒಂದು ಕಂಪನಿ ಸೋಲಾರ್ ಪ್ಲಾಂಟ್ ಹಾಕ್ತಿದೆ ಅಂದ್ರೆ ಅದರ ಜೊತೆಗೆ ಒಂದು ಬಿಎಸ್ಎಸ್ ಸ್ಟೋರೇಜ್ ಫೆಸಿಲಿಟಿಯನ್ನ ಕೂಡ ನಿರ್ಮಾಣ ಮಾಡಬೇಕು. ಅಂದಹಾಗೆ ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ ಎಸ್ಟಿಮೇಟ್ಸ್ ಪ್ರಕಾರ 2031 32ರ ವೇಳೆಗೆ 411.4ಗಾವಟ್ ಹವರ್ಜಿಡಬ್ಲ್ ಎನರ್ಜಿ ಸ್ಟೋರೇಜ್ನ ಅವಶ್ಯಕತೆ ಇದೆ. ಇದರಲ್ಲಿ ಅರ್ಧ ಪಂಪ್ಡ್ ಹೈಡ್ರೋ ಸ್ಟೋರೇಜ್ ಮೂಲಕ ಉತ್ಪಾದನೆ ಮಾಡಬೇಕು. ಚೀನಾ ಯೂರೋಪ್ ನಿಂದಲೂ ಪೈಪೋಟಿ ಎಸ್ ಕೇವಲ ಭಾರತ ಮಾತ್ರ ಅಲ್ಲ ಇಡೀ ಜಗತ್ತೇ ಬ್ಯಾಟರಿ ಹಿಂದೆ ಓಡ್ತಾ ಇದೆ. ಅಮೆರಿಕಾ ಐಆರ್ಎ ಇನ್ಫ್ಲೇಷನ್ ರಿಡಕ್ಷನ್ ಆಕ್ಟ್ ಅಡಿ ಬಿಲಿಯನ್ ಡಾಲರ್ ಗಟ್ಟಲೆ ಸಬ್ಸಿಡಿ ಕೊಡ್ತಾ ಇದೆ. ಯುರೋಪ್ 2050ಕ್ಕೆ ಕಾರ್ಬನ್ ನ್ಯೂಟ್ರಲ್ ಗುರಿಯನ್ನ ರೀಚ್ ಆಗೋಕೆ ದೊಡ್ಡ ಮಟ್ಟದ ಬಿಎಸ್ಎಸ್ ನೆಟ್ವರ್ಕ್ ನಿರ್ಮಾಣ ಮಾಡ್ತಿದೆ. ಚೈನಾ ಈಗ ಆಲ್ರೆಡಿ ಜಗತ್ತಿನ 70% ಬ್ಯಾಟರಿ ಸಪ್ಲೈ ಚೈನ್ ಕಂಟ್ರೋಲ್ ಮಾಡುವ ಮೂಲಕ ಆಧಿಪತ್ಯವನ್ನ ಎಸ್ಟಾಬ್ಲಿಷ್ ಮಾಡಿಬಿಟ್ಟಿದೆ. ಈ ಕಾಂಪಿಟೇಷನ್ ನಡುವೆ ಭಾರತ ಪುಟ್ಟದಾಗಿ ತನ್ನ ಸಾಮರ್ಥ್ಯವನ್ನ ಈಗ ಸರಿ ಮಾಡಿಕೊಳ್ಳೋಕ್ಕೆ ಜಾಸ್ತಿ ಮಾಡಿಕೊಳ್ಳೋಕ್ಕೆ ಪ್ರಯತ್ನ ಶುರು ಮಾಡಿದೆ. ಇಂಟರೆಸ್ಟಿಂಗ್ ವಿಚಾರ ಅಂದ್ರೆ ಭಾರತ ರಿನ್ಯೂವಬಲ್ ಎನರ್ಜಿ ಉತ್ಪಾದನೆ ಮತ್ತು ಸ್ಟೋರೇಜ್ ಎರಡನ್ನು ಒಮ್ಮೆಲೆ ಸ್ಕೇಲ್ ಅಪ್ ಮಾಡ್ತಿರೋ ಏಕೈಕ ದೊಡ್ಡ ಆರ್ಥಿಕತೆ ಹೀಗಾಗಿ ಭಾರತ ಒಳ್ಳೆ ಟ್ರ್ಾಕ್ ನಲ್ಲೇ ಇದೆ. ಹಾಗಂತ ಮೈ ಮರೆಯೋಕಾಗಲ್ಲ. ಡ್ರಾಗನ್ ಚೈನಾ ಯಾವಾಗ ಬೇಕಾದರೂ ನುಗಬಹುದು. ಮುಂದಿನ 10 ವರ್ಷಗಳಲ್ಲಿ ಈ ನ್ಯೂ ರೈಸಿಂಗ್ ಕ್ಷೇತ್ರಗಳನ್ನ ಯಾರು ಕಂಟ್ರೋಲ್ ಮಾಡ್ತಾರೋ ಅವರ ಅಣತಿಯಲ್ಲಿ ಜಗತ್ತಿರುತ್ತೆ ಹೀಗಾಗಿ ಭಾರತ ಆ ರೇಸ್ ನ ಸುಲಭವಾಗಿ ಬಿಟ್ಟುಕೊಳ್ಳಬಾರದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments