ಈ Vivo X300 Pro ಸ್ಮಾರ್ಟ್ ಫೋನ್ ನ ಜೊತೆಗೆ ಒಂದು ಟೆಲಿಫೋಟೋ ಎಕ್ಸ್ಟೆಂಡರ್ ಕಿಟ್ ಅನ್ನ ಸಹ ಕೊಟ್ಟಿದ್ದಾರೆ. ಇದು 2.35X ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ. ಇದು ಕೂಡ ಜೈಸ್ ಲೆನ್ಸ್ ಆಗಿರುತ್ತೆ. ನಾನಂತು ಇದಕ್ಕೆ ತುಂಬಾ ಎಕ್ಸೈಟ್ ಆಗಿದೀನಿ. ಇದರ ಜೊತೆಗೆ Vivo ನವರು ಈ Vivo X300 ಸ್ಮಾರ್ಟ್ ಫೋನ್ನ ಕೂಡ ಲಾಂಚ್ ಮಾಡ್ತಾ ಇದಾರೆ. ಡೈರೆಕ್ಟ್ಆಗಿ ಈ ಒಂದು ಸಿಮ್ ಎಜೆಕ್ಷನ್ ಪಿನ್ ಆಮೇಲೆ ಯೂಸರ್ ಮ್ಯಾನ್ಯುಯಲ್ ಕ್ವಿಕ್ ಸ್ಟಾರ್ಟ್ ಮತ್ತೆ ವಾರಂಟಿ ಕಾರ್ಡ್ ಮತ್ತೊಂದು ಬ್ಯಾಕ್ ಕವರ್ ನ ಕೊಟ್ಟಿದ್ದಾರೆ. ಸೋ ಬ್ಯಾಕ್ ಕವರ್ನ ಕ್ವಾಲಿಟಿ ಎರಡರಲ್ಲೂ ಕೂಡ ಚೆನ್ನಾಗಿದೆ. ಇನ್ನು ಇದರ ಪಕ್ಕದಲ್ಲಿ ನಮಗೆ ಚಾರ್ಜರ್ ಸಿಗ್ತದೆ ಇನ್ನೊಂದು ಬಾಕ್ಸ್ ಅಲ್ಲಿ 90 ವಾಟ್ ನ ಚಾರ್ಜರ್ ಎರಡರಲ್ಲೂ ಕೂಡ ಸಿಗ್ತದೆ ನಂತರ ಕೊನೆಯದಾಗಿ ಯುಸ್ಬಿ ಟೈಪ್ ಸಿ ಚಾರ್ಜಿಂಗ್ ಕೇಬಲ್ ಒಂದು ಒಳ್ಳೆ ಕ್ವಾಲಿಟಿ ಕೇಬಲ್ ಎರಡರಲ್ಲೂ ಕೂಡ ಕೊಟ್ಟಿದ್ದಾರೆ. ಇನ್ನು ಈ ಎರಡು ಸ್ಮಾರ್ಟ್ ಫೋನ್ ಗಳು ನಮಗೆ ಡೈರೆಕ್ಟ್ಆಗಿ ಈ ರೀತಿ ನೋಡಕೆ ಸಿಗುತ್ತೆ. ಈ ಟೆಲಿಫೋಟೋ ಎಕ್ಸ್ಟೆಂಡರ್ ಕಿಟ್ ಅನ್ನ ಅನ್ಬಾಕ್ಸ್ ಮಾಡೋಣ. ಈ ಬಾಕ್ಸ್ ಅನ್ನ ಓಪನ್ ಮಾಡಿದ ತಕ್ಷಣ ನಮಗೆ ಇದರೊಳಗಡೆ ಒಂದು ಬ್ಯಾಕ್ ಕವರ್ ಸಿಗ್ತಾ ಇದೆ ಜೊತೆಗೆ ಇದಕ್ಕೆ ಬೇಕಾಗಿರುವಂತ ಕೆಲವೊಂದು ಅಟ್ಯಾಚ್ಮೆಂಟ್ ಗಳು ಇನ್ನು ಕೊನೆಯದಾಗಿ ಈ ಟೆಲಿಫೋಟೋ ಎಕ್ಸ್ಟೆಂಡರ್ ಕಿಟ್ ನಮಗೆ ಸಿಗತಾ ಇದೆ ಇದನ್ನ Vivo ಮತ್ತು ಜೈಸ್ ಅವರು ಕೋ ಇಂಜಿನ್ ಎರಡು ಮಾಡಿ ಬಿಲ್ಡ್ ಮಾಡಿರುವಂತ ಟೆಲಿಫೋಟೋ ಲೆನ್ಸ್ ಇದರಲ್ಲಿ ಜೈಸ್ ಮತ್ತೆವೋ ಎರಡರದು ಕೂಡ ಬ್ರಾಂಡಿಂಗ್ ಇದೆ ಹೆವಿ ಸಾಲಿಡ್ ಆಗಿದೆ ಮೆಟಾಲಿಕ್ ಬಿಲ್ಡ್ ಆಯ್ತಾ ಸೋ ಇದನ್ನ ಹೆಂಗೆ ಅಟ್ಯಾಚ್ ಮಾಡೋ ನಾನ ನಿಮಗೆ ಫಸ್ಟ್ ತೋರಿಸ್ತೀನಿ ಫಸ್ಟ್ ನಾವು ಈ ಫೋನಿಗೆ ಬ್ಯಾಕ್ ಕವರ್ ಹಾಕೋಬೇಕಾಗುತ್ತೆ.
ಬ್ಯಾಕ್ ಕವರ್ ನಾರ್ಮಲಿ ಫೋನ್ ಬ್ಯಾಕ್ ಕವರ್ ಹಾಕೊಂಡಂಗೆ ಹಾಕೊಳ್ಳೋದು ಆಮೇಲೆ ಇದಕ್ಕೆ ಆಲ್ರೆಡಿ ಒಂದು ರಿಂಗ್ ಅಟ್ಯಾಚ್ ಆಗಿದೆ ಸೋ ಈ ರಿಂಗ್ ನ್ನ ನಾವು ಈ ಬಟನ್ ಪ್ರೆಸ್ ಮಾಡಿ ಬಿಚ್ಚಬೇಕಾಗುತ್ತೆ ಸೋ ಇದು ಬಿಚ್ಚಿದಮೇಲೆ ನಮಗೆ ಇಲ್ಲಿ ನೋಡಿ ಮಲ್ಟಿಪಲ್ ಅಟ್ಯಾಚ್ಮೆಂಟ್ ಗಳ ಇದಾವೆ ಸೋ ನಾವು ಈ ಲೆನ್ಸ್ ಹಾಕೋದಕ್ಕೆ ಈ ಅಟ್ಯಾಚ್ಮೆಂಟ್ನ ಹಾಕಬೇಕಾಗುತ್ತೆ ಇಲ್ಲಿ ಮಾರ್ಕಿಂಗ್ ಇದೆ ಒಂದು ಬಿಳಿ ಬಣ್ಣದ್ದು ಸೋ ಅದಕ್ಕೆ ನಾವು ಅಲೈನ್ ಮಾಡ್ಕೊಂಡು ತಿರುಗಿಸಿದ್ರೆ ಆಟೋಮೆಟಿಕ್ ಆಗಿ ಸೆಟ್ ಆಗುತ್ತೆ ಸೋ ಏನಾಗುತ್ತೆ ಇಲ್ಲಿ ಈ ಸ್ಲಾಟ್ ಇದೆ ಅಲ್ವಾ ಇದು ಬಂದ್ಬಿಟ್ಟು ಆಲ್ರೆಡಿ ಈ ಫೋನ್ಲ್ಲಿ ಇರುವಂತ ಪೆರಿಸ್ಕೋಪಿಕ್ ಲೆನ್ಸ್ಗೆ ಬಂದು ಕೂತ್ಕೊಳ್ಳುತ್ತೆ ಸೋ ನಾವು ಈ ಕ್ಯಾಪ್ ಅನ್ನ ರಿಮೂವ್ ಮಾಡಿ ಇದಕ್ಕೂ ಕೂಡ ಒಂದು ವೈಟ್ ಮಾರ್ಕಿಂಗ್ ಇದೆ ಸೋ ಈ ವೈಟ್ ಮಾರ್ಕಿಂಗ್ ಅನ್ನ ಲೈನ್ ಮಾಡ್ಕೊಂಡು ತಿರುಗಿಸಿದ್ರೆ ಲಾಕ್ ಆಗುತ್ತೆ ಈ ಒಂದು ಬ್ಯಾಕ್ ಕವರ್ನ ಆಕ್ಚುಲಿ ನಾವು ಫೋನ್ ಸ್ಟ್ಯಾಂಡ್ ರೀತಿಯಲ್ಲೂ ಕೂಡ ಯೂಸ್ ಮಾಡಬಹುದು ತುಂಬಾ ಸಾಲಿಡ್ ಆಗಿದೆ ಲುಕ್ ಕೂಡ ತುಂಬಾ ಯೂನಿಕ್ ಆಗಿದೆ ಅಂತೀನಿ ಸಿಮಿಲರ್ ಅಟ್ಯಾಚ್ಮೆಂಟ್ ನಿಮಗೆ ಈವo x300 ಗೂ ಬರುತ್ತೆ ಅದು ನೀವು ಸಪರೇಟ್ ಆಗಿ ಪರ್ಚೇಸ್ ಮಾಡಬಹುದು ಓಕೆ ಫಸ್ಟ್ ನಾನು ಈ Vivo X300 Pro ಸ್ಮಾರ್ಟ್ ಫೋನ್ ಇಂದ ಶುರು ಮಾಡ್ತೀನಿ. ಕ್ಯಾಮೆರಾ ಇಂದಾನೆ ಶುರು ಮಾಡ್ತೀನಿ.
ಈ ಒಂದು ಫೋನ್ ನಲ್ಲಿ ನಮಗೆ ಕ್ಯಾಮೆರಾ ಗೋಸ್ಕರನೆ ಅಂತಾನೆ ಡೆಡಿಕೇಟೆಡ್ ಎರಡು ಚಿಪ್ ಅನ್ನ ಹಾಕಿದ್ದಾರೆ. VS1 ಅಂತ ಮತ್ತೆ ಇನ್ನೊಂದು V3 ಥ್ರೀ ಪ್ಲಸ್ ಅಂತ. ನಿಮಗೆ ಪ್ರಿ ಪ್ರೊಸೆಸಿಂಗ್ ಮಾಡೋದಕ್ಕೆ VS1 ಚಿಪ್ ಹೆಲ್ಪ್ ಮಾಡುತ್ತೆ. ಪೋಸ್ಟ್ ಪ್ರೊಸೆಸಿಂಗ್ ಗೆ V3 ಪ್ಲಸ್ ಚಿಪ್ ಹೆಲ್ಪ್ ಮಾಡುತ್ತೆ. ಈ ಫೋನ್ ನ ರೇರ್ ಅಲ್ಲಿ ನಮಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಸಿಗ್ತದೆ. ಈ ಮೂರಕ್ಕೆ ಮೂರು ಕ್ಯಾಮೆರಾಗಳು ಕೂಡ ಜೈಸ್ ಅವರದು ಟಿ ಸ್ಟಾರ್ ಕೋಟಿಂಗ್ ಅನ್ನ ಹೊಂದಿರುವಂತ ಕ್ಯಾಮೆರಾಗಳು. ಈ ಮೇನ್ ಸೆನ್ಸರ್ 50 MP F 1.57 57 ಅಪರ್ಚರ್ ನ ಹೊಂದಿರುವಂತ sony lವ 828 ಸೆನ್ಸರ್ ಫ್ಲಾಗ್ಶಿಪ್ ಲೆವೆಲ್ ನ ಸೆನ್ಸರ್ ಇದರಲ್ಲಿ ನಮಗೆ ಆಪ್ಟಿಕಲ್ ಇಮೇಜ್ ಸ್ಟೇಬಿಲೈಜೇಷನ್ ಸಿಗ್ತದೆ ಮತ್ತು ಜೈಸ್ ಅವರದು ಗ್ರೇಡ್ ಕ್ಯಾಮೆರಾ ಕೂಡ ಹೌದು ವಿಡಿಯೋ ಶೂಟ್ ಮಾಡ್ತಾ ಇದ್ರೆ ಗಿಂಬಲ್ ಲೆವೆಲ್ನ ಔಟ್ಪುಟ್ ನಮಗೆ ಸಿಗುತ್ತೆ ಸ್ಟೇಬಲ್ ಔಟ್ಪುಟ್ ನಮಗೆ ಸಿಗುತ್ತೆ ಇದು ತೆಗೆಯುವಂತ ಫೋಟೋಸ್ ಅಂತು ಅನ್ಬಿಲಿವಬಲ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಇಲ್ಲಿಯವರೆಗೆ ಒನ್ ಆಫ್ ದ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್ ಫೋನ್ ಆಗಬಹುದು ಮೈನ್ ಸನ್ಸರ್ ಅಂತು ಸಕತ್ತಾಗಿದೆ ಲೋ ಲೈಟ್ ಡೇ ಲೈಟ್ ಎರಡರಲ್ಲೂ ಕೂಡ ಸಕ್ಕದಾಗಿ ತೆಗೆಯುತ್ತೆ ಡೈನಮಿಕ್ ರೇಂಜ್ ಕೂಡ ಅಷ್ಟೇ ಬೆಂಗಿ ಇದೆ ಡಿಫರೆಂಟ್ ನಿಮಗೆ ಸ್ಟಾಪ್ಸ್ ಗಳಲ್ಲೇ ಗೊತ್ತಾಗಿಬಿಡುತ್ತೆ ಆಯ್ತಾ ಡಾರ್ಕೆಟ್ಸ್ ಮತ್ತು ಲೈಟೆಸ್ಟ್ ಸ್ಪಾಟ್ಸ್ ಗಳಲ್ಲಿ ಡಿಫರೆನ್ಶಿಯೇಟ್ ಮಾಡೋದು ತುಂಬಾ ಈಸಿ ಆಗಿರುತ್ತೆ ಜೊತೆಗೆ ಫೋನ್ಲ್ಲಿ 200 ಮೆಗಾಪಿಕ್ಸಲ್ ಇಂದು ಟೆಲಿಫೋಟೋ ಕ್ಯಾಮೆರಾನ ಕೂಡ ಕೊಟ್ಟಿದ್ದಾರೆ f 2.67 ಅಪರ್ಚರ್ ವಿತ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ಇದು602 ಸೆನ್ಸರ್ ಆಯ್ತಾ ಸೋ ಇದು 3.5x 5x ಆಪ್ಟಿಕಲ್ ಜೂಮ್ ಅನ್ನ ಮಾಡುತ್ತೆ ಇದು ಪೋರ್ಟ್ರೇಟ್ ಕ್ಯಾಮೆರಾ ರೀತಿಯಲ್ಲಿ ಕೂಡ ಕೆಲಸವನ್ನ ಮಾಡುತ್ತೆ ಒಂದು ರೀತಿ 480 mm ಇಂದು ಲೆನ್ಸ್ ತಂಕ ಜೂಮ್ ಮಾಡಬಹುದು 480 mm ಅಂದ್ರೆ 20x ಏನ್ ಡಿಜಿಟಲಿ ಜೂಮ್ ಆಗುತ್ತೆ ಅದು 480 mm ಗೆ ಈಕ್ವಿವಲೆಂಟ್ ಅಂತ ಅನ್ಬಹುದು ಸೋ ಇದರ ಮೇಲೆ ನೀವು ಬೇಕು ಅಂತ ಅಂದ್ರೆ ಈ ಟೆಲಿಫೋಟೋ ಎಕ್ಸ್ಟೆಂಡರ್ ನ ಕೂಡ ಯೂಸ್ ಮಾಡಬಹುದು ಇದು ಇಂಡಿವಿಜುಲಿ 200 mm ಲೆನ್ಸ್ ರೀತಿ ಕೆಲಸವನ್ನ ಮಾಡುತ್ತೆ ಈ 3.5x ಆಪ್ಟಿಕಲ್ಸ್ ಮೇಲೆ ಈ 2.3 35 ಎಕ್ಸ್ಟೆಂಡರ್ ನ ಹಾಕಿದ್ರೆ ಲಿಟ್ರಲಿ ಈಡಿಎಸ್ಎಲ್ಆರ್ ಕ್ಯಾಮೆರಾಗೆ ಒಂದು ದೊಡ್ಡ ಟೆಲಿಫೋಟೋ ಲೆನ್ಸ್ ನ್ನ ಹಾಕಿ ತಗೆದ ಒಂದು ಔಟ್ಪುಟ್ ನಮಗೆ ಸಿಗುತ್ತೆ ವೈಲ್ಡ್ ಲೈಫ್ ಫೋಟೋಗ್ರಫಿಯನ್ನ ನೀವು ಮಾಡಬೇಕು ಅಂತ ಅನ್ಕೊಂಡಿದ್ದು.
ಈ ಫೋನ್ ನಿಮ್ಮ ಹತ್ರ ಇದ್ರೆ ಈ ಎಕ್ಸ್ಟೆಂಡರ್ ಹಾಕೊಂಡು ಬಿಟ್ರೆ ಸಾಕು ಒಂದು ಲೆವೆಲ್ಗೆ ವೈಲ್ಡ್ ಲೈಫ್ ಫೋಟೋಗ್ರಾಫಿಯನ್ನ ಸಹ ನೀವು ಮಾಡಬಹುದು ಒಂದು ಲೆವೆಲ್ಗೆ ಆಯ್ತಾ ನಾವು ತೆಗೆದಿರುವಂತಹ ಕೆಲವೊಂದು ಫೋಟೋಸ್ ನ ನಿಮಗೆ ತೋರಿಸ್ತಾ ಇದೀನಿ ಸೋ ಇದನ್ನ ಬೇಕಾದ್ರೆ ನೀವು ವೈಲ್ಡ್ ಲೈಫ್ ಅಂತ ಬೇಕಾದ್ರು ಅನ್ಕೋಬಹುದು ಸೋ ಇದಕ್ಕೋಸ್ಕರ ಮೈಸೂರಿಗೆ ಹೋಗಿ ಅಲ್ಲಿ ಕೆಲವೊಂದು ಶಾಟ್ಸ್ ಅನ್ನ ನಾವು ತೆಗೆದಿದ್ದೀವಿ ಹೆವಿ ಇಂಪ್ರೆಸಿವ್ ಕ್ಯಾಮೆರಾ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ಇದರ ಜೊತೆಗೆ ಈ ಏನು ಪೆರಿಸ್ಕೋಪಿಕ್ ಲೆನ್ಸ್ ಇದೆ ಇದು ಪೋರ್ಟ್ರೇಟ್ ಲೆನ್ಸ್ ರೀತಿಯಲ್ಲೂ ಕೂಡ ಕೆಲಸವನ್ನ ಮಾಡುತ್ತೆ ಸೋ ಕೆಲವೊಂದು ಪೋರ್ಟ್ರೇಟ್ ಶಾಟ್ಸ್ ನ್ನ ಕೂಡ ತೋರಿಸ್ತೀನಿ ಲೋ ಲೈಟ್ ಅಲ್ಲೂ ತೋರಿಸ್ತೀನಿ ಡೇ ಲೈಟ್ ಅಲ್ಲೂ ಕೂಡ ತೋರಿಸ್ತೀನಿ ಎರಡು ಕೂಡ ಕ್ರೇಜಿ ಆಗಿದೆ ಬೊಕೆ ಎಫೆಕ್ಟ್ ತುಂಬಾ ನ್ಯಾಚುರಲ್ ಆಗಿ ಬರುತ್ತೆ ಬ್ಯಾಗ್ರೌಂಡ್ ಅಲ್ಲಿ ಲೈಟಿಂಗ್ ಇದ್ರೆ ಅಂತೂ ಏನ ಫೋನ್ಲ್ಲಿ ತೆಗೆದಿರದ ಅನ್ನೋ ರೀತಿ ಅನ್ಸುತ್ತೆ ನನಗಂತು ಈ ಪೆರಿಸ್ಕೋಪಿಕ್ ಲೆನ್ಸ್ ಕ್ರೇಜಿ ಇಂಪ್ರೆಸಿವ್ ಅಂತೀನಿ ಸೋ ನಮ್ಮ ವೈಲ್ಡ್ ಲೈಫ್ ಫೋಟೋಸ್ ನೀವು ನೋಡಿ ನಿಮಗೆ ಏನ ಅನಿಸ್ತು ಕಾಮೆಂಟ್ ಮಾಡಿ ಆಯ್ತಾ ಸೋ ಮಲ್ಟಿಪಲ್ ಶಾಟ್ಸ್ನ್ನ ತೆಗೆದಿದೀವಿ ಇದ್ರಲ್ಲಿ ಪ್ರಾಣಿಗಳದೆಲ್ಲ ಸೋ ನನಗಂತೂ ಹೆವಿ ಇಂಪ್ರೆಸ್ ಮಾಡತು ಇದನ್ನ ಬಿಟ್ಟರೆ ಇನ್ನೊಂದು 50 ಮೆಗಾಪಿಕ್ಸಲ್ ಇಂದು ವೈಡ್ ಆಂಗಲ್ ಕ್ಯಾಮೆರಾ ಕೊಟ್ಟಿದ್ದಾರೆ ತುಂಬಾ ವೈಡ್ ಆಗಿದೆ ಕ್ಲಾರಿಟಿ ಕೂಡ ಆಕ್ಚುಲಿ ಚೆನ್ನಾಗಿದೆ ಅಂತ ಅನ್ನಿಸ್ತು ಆಗ್ಲೇ ಹೇಳಿದಂಗೆ ಮೂರಕ್ಕೆ ಮೂರು ಸಹಜಸ್ ಕೋಟಿಂಗ್ ಜೊತೆಗೆ ಬರುತ್ತೆ ಈ ವೈಡ್ ಆಂಗಲ್ ಕ್ಯಾಮೆರಾ ನಿಮಗೆ ಜೆಎನ್ ಒನ್ ಸೆನ್ಸಾರ್ ಜೊತೆಗೆ ಬರುತ್ತೆ. ಈ ಕಂಪ್ಲೀಟ್ ಕ್ಯಾಮೆರಾಗೆ ಸಿಪಾಎಸ್ಐಪಿಎ 5.5 ಸ್ಟ್ಯಾಂಡರ್ಡ್ ಇಂದು ಟೆಸ್ಟಿಂಗ್ ಕೂಡ ಇದೆ. ಪ್ರೊ ಲೆವೆಲ್ ಇಮೇಜ್ ಸ್ಟೆಬಿಲೈಜೇಷನ್ ಈ ಫೋನ್ಲ್ಲಿ ಸಿಗುತ್ತೆ ಅಂತ ಮತ್ತು ಇವರದೇ ನೈಸ್ಎಐಸಿ ಅಲ್ಟ್ರಾ ಎಚ್ಡಿ ಇಂಜಿನ್ ಅನ್ನ ಯೂಸ್ ಮಾಡಿದ್ದಾರೆ ಸೋ ಜೀರೋ ಶಟರ್ ಲ್ಯಾಗ್ ಇರುತ್ತೆ ನೀವು ಕಂಟಿನ್ಯೂಸ್ ಆಗಿ ಫೋಟೋ ಕ್ಲಿಕ್ ಮಾಡ್ಕೊಂಡು ಹೋದ್ರೆ ಜೀರೋ ಶಟರ್ ಲ್ಯಾಗ್ ಮತ್ತು ಸ್ಮಾರ್ಟ್ ಆಗಿ ಪೋರ್ಟ್ರೇಟ್ ಶಾಟ್ಸ್ ಅನ್ನ ಫೋಕಸ್ ಮಾಡಿ ಪ್ರೋಸೆಸ್ ಮಾಡಿ ನಮಗೆ ಔಟ್ಪುಟ್ ಅನ್ನ ಕೊಡುತ್ತೆ. ಸೋ ಇಂಟರ್ನಲ್ಲಿ ನನಗೆ ಅನಿಸದಂಗೆ ಅವರದೇ ಡೆಡಿಕೇಟ್ ಚಿಪ್ ಇರೋದ್ರಿಂದ ಹೆವಿ ಪ್ರೋಸೆಸ್ ಕೂಡ ಮಾಡುತ್ತೆ.
ಒಟ್ಟನಲ್ಲಿ ನಮ್ಮ ಕಣ್ಣಿಗೆ ತುಂಬಾ ಚೆನ್ನಾಗಿ ಕಾಣೋ ರೀತಿ ಔಟ್ಪುಟ್ ಬರುತ್ತೆ ಸೋ ನೆಕ್ಸ್ಟ್ ಲೆವೆಲ್ ಕ್ಯಾಮೆರಾ ಆಯ್ತಾ ಸೋ ಇಲ್ಲಿವರೆಗೆ ಲಾಂಚ್ ಆಗಿರೋ ಸ್ಮಾರ್ಟ್ ಫೋನ್ ಕ್ಯಾಮೆರಾಗಳಲ್ಲಿ ಒನ್ ಆಫ್ ದ ಬೆಸ್ಟ್ ಕ್ಯಾಮೆರಾ ಆಗಬಹುದು ಆಯ್ತಾ ಇನ್ನು ಸೆಲ್ಫಿ ಕ್ಯಾಮೆರಾಗೆ ಬಂತು ಅಂದ್ರೆ 50ಎಪ ಸೆಲ್ಫಿ ಕ್ಯಾಮೆರಾ ಹೆವಿ ವೈಡ್ ಆಗಿದೆ ಕ್ಲಾರಿಟಿ ಕೂಡ ಸೂಪರ್ ಆಗಿದೆ ಇದು ಕೂಡಜೆಎನ್ ಒನ್ ಸೆನ್ಸರ್ ಆಯ್ತಾ ಸೋ ಸೋ ಈ ಸ್ಯಾಂಪಲ್ ನ ಕೂಡ ನಾನು ನಿಮಗೆ ತೋರಿಸ್ತಾ ಇದೀನಿ ಬೆಂಕಿ ಬರುತ್ತೆ ಗುರು ಯಪ್ಪ ನಾನು ಇಷ್ಟೊಂದು ಚೆನ್ನಾಗಿ ಅನ್ನೋ ರೀತಿ ಅನ್ಸುತ್ತೆ ಇವನ್ ನಿಮ್ಮ ಬ್ಯಾಕ್ ಕ್ಯಾಮೆರಾದಲ್ಲೂ ಅಷ್ಟೇ ಆಯ್ತಾ ಈ ವಿವೋ ದಲ್ಲಿ ಫೋಟೋ ತೆಗೆದುಬಿಟ್ರೆ ನೀವು ಹೆಂಗೆ ಇರಿ ಚೆನ್ನಾಗಿ ಕಾಣ್ತೀರಾ ಅದೇ ಸ್ಪೆಷಾಲಿಟಿ ಆಯ್ತಾ ಇನ್ನು ವಿಡಿಯೋಗ್ರಾಫಿ ಬಂತು ಅಂದ್ರೆ ಈ ಫೋನ್ ನ ರೇರ್ ಕ್ಯಾಮೆರಾ 8k 30 fpಿಎಸ್ ತನಕ ವಿಡಿಯೋ ರೆಕಾರ್ಡ್ ಮಾಡುತ್ತೆ ಬೇಕು ಅಂದ್ರೆ 4k 120 fps ನಲ್ಲೂ ಕೂಡ ಶೂಟ್ ಮಾಡಬಹುದು 4k 120 ನಲ್ಲಿ ಡಾಲ್bಿ ವಿಷನ್ ನಲ್ಲೂ ಕೂಡ ಶೂಟ್ ಮಾಡಬಹುದು ಮತ್ತು ಫ್ರಂಟ್ ಕ್ಯಾಮೆರಾದಲ್ಲಿ 4k 60 fps ಆಪ್ಷನ್ ಇದೆ ವಿತ್ ಡಾಲ್ಬಿ ವಿಷನ್ ಸೋ ಇದರಲ್ಲಿ ನಿಮಗೆ 10 ಬಿಟ್ ವಿಡಿಯೋ ರೆಕಾರ್ಡಿಂಗ್ ಆಪ್ಷನ್ ಇದೆ ಲಾಗ್ ಮೋಡ್ ಅಲ್ಲಿ ಶೂಟ್ ಮಾಡಬಹುದು ಲೆಟ್ಸ್ ಆಪ್ಷನ್ ಸಹ ಇದೆ ರೆಡ್ಸ್ ಅನ್ನ ಕೂಡ ನೀವು ಹಾಕೊಂಡು ಶೂಟ್ ಅನ್ನ ಮಾಡಬಹುದು ಪ್ರೀಸೆಟ್ ಗಳು ಇರುತ್ತಲ್ವಾ ಸೋ ಅದನ್ನ ಒಟ್ಟನಲ್ಲಿ ಕ್ರೇಜಿ ಕ್ಯಾಮೆರಾ ವಿಡಿಯೋಗೂ ಕೂಡ ತುಂಬಾ ಚೆನ್ನಾಗಿ ತುಂಬಾ ಸ್ಟೇಬಲ್ ಔಟ್ಪುಟ್ ನಮಗೆ ಸಿಗುತ್ತೆ ಮತ್ತೆ ಇನ್ನೊಂದು ಯುನಿಕ್ ಫೀಚರ್ ಅನ್ಸಿದ್ದು ನನಗೆ ನಿಮಗೆ ಫ್ರಂಟ್ ಮತ್ತೆ ಬ್ಯಾಕ್ ಎರಡರಲ್ಲೂ ಕೂಡ 4k60 ನಲ್ಲಿ ನೀವು ಪೋರ್ಟ್ರೇಟ್ ವಿಡಿಯೋ ಶೂಟ್ ಅನ್ನ ಸಹ ಮಾಡಬಹುದು ಅಂದ್ರೆ ಬ್ಯಾಕ್ಗ್ರೌಂಡ್ ಬ್ಲರ್ ಮಾಡ್ಕೊಂಡು ಆ ಒಂದು ರೀತಿ ನ್ಯಾಚುರಲ್ಹೆಂ ಡಿಎಸ್ಎಲ್ಆರ್ ಅಲ್ಲಿ mm ಅಲ್ಲಿ ಶೂಟ್ ಮಾಡ್ತೀವಿ 24 mm 35 50 85 135 ಸೋ ಆ ಒಂದು ಸೆಟ್ಟಿಂಗ್ ನೀವು ಹಾಕೊಂಡು ಬೇಕಾದ್ರೂ ಶೂಟ್ ಅನ್ನ ಮಾಡಬಹುದು ಮತ್ತು ಲೈವ್ ಫೋಟೋಸ್ 2.0 ಸೋ ನಿಮಗೆ ಹೈಯರ್ ರೆಸಲ್ಯೂಷನ್ ಅಲ್ಲಿ ಲೈವ್ ಫೋಟೋಸ್ ಔಟ್ಪುಟ್ ಇದರಲ್ಲಿ ಬರುತ್ತೆ ಇನ್ನೊಂದು ಇಂಟರೆಸ್ಟಿಂಗ್ ವಿಷಯ ನನಗೆ ಅನ್ಸಿದ್ದುಎಐ ಒನ್ ಮಲ್ಟಿ ಕ್ರಾಪ್ ಅಂತ ನೀವು ಒಂದು ಸಿಂಗಲ್ ಫೋಟೋಸ್ ತೆಗೆದಿರ್ತೀರಾ ಅಂತ ಅಂಕೊಳ್ಳಿ ಆಯ್ತಾ ಗ್ಯಾಲರಿ ಒಳಗೆ ಹೋಗ್ಬಿಟ್ಟು ಒಂದು ಆಪ್ಷನ್ ಕೊಟ್ಟಿದ್ದಾರೆ ಅದೇನ್ ಮಾಡುತ್ತೆ ಅದನ್ನ ಕ್ಲಿಕ್ ಮಾಡಿ ಅನಲೈಸ್ ಮಾಡ್ಬಿಟ್ಟು ನಿಮಗೆ ಒಂದೇ ಫೋಟೋದಲ್ಲಿ ಮಲ್ಟಿಪಲ್ ಆಂಗಲ್ಸ್ ಗಳನ್ನ ನಿಮಗೆ ಕೊಡುತ್ತೆ ಆಯ್ತಾ ಒಂದೇ ಒಂದು ಫೇಸ್ ಕೊಡುತ್ತೆ ಇನ್ನೊಂದು ಬ್ಯಾಗ್ ಅಥವಾ ಏನಾದರು ಕೈಲಿ ಇಟ್ಕೊಂಡು ಅದನ್ನು ತೋರಿಸೋ ತರ ಸೋ ಇನ್ನೊಂದು ಏನೋ ಎನ್ವಿರಾನ್ಮೆಂಟ್ ಹಿಂದೆ ಇರುವಂತ ಬ್ಯಾಗ್ರೌಂಡ್ ತೋರಿಸೋ ತರ ಸೋ ಸಾಕರಾಗಿ ಔಟ್ಪುಟ್ ಅನ್ನ ಕೊಡುತ್ತೆ ಕೊಲಾಜ್ ಮಾಡುತ್ತೆ ಆಯ್ತಾ ಒಂದೇ ಇದನ್ನ ಡಿಫರೆಂಟ್ ಡಿಫರೆಂಟ್ ಶಾಟ್ಸ್ ರೀತಿ ಕೊಲಾಜ್ ಮಾಡುತ್ತೆ ಅದು ನನಗೆ ಇನ್ನೊಂದು ಇಂಪ್ರೆಸಿವ್ ಅಂತ ಅನಿಸ್ತು.
ಇದಕ್ಕೆ ಎಐ ಸ್ಟೋರಿ ಬೋರ್ಡ್ ಅಂತ ಕರೀತಾರೆ ಇದನ್ನ ಬಿಟ್ಟರೆ ರಿಟಚ್ ಆಪ್ಷನ್ ಇದೆ ಎರೇಸಿಂಗ್ ಫೀಚರ್ ಎಲ್ಲಾದ್ರೂ ಇರುವಂತ ಇದರಲ್ಲೂ ಕೂಡ ಇದೆ ರಿಫ್ಲೆಕ್ಷನ್ ಎಲ್ಲ ಕೂಡ ರಿಮೂವ್ ಮಾಡಬಹುದ ಒಟ್ಟನಲ್ಲಿ ಕ್ಯಾಮೆರಾ ಮಾತ್ರ ನೆಕ್ಸ್ಟ್ ಲೆವೆಲ್ ಇದೆ ಅಂತ ಹೇಳಕ್ಕೆ ಇಷ್ಟ ಪಡ್ತೀನಿ. ನೆಕ್ಸ್ಟ್ ಈ Vivo X300 ಕ್ಯಾಮೆರಾ ಬಗ್ಗೆನೂ ಕೂಡ ಮಾತಾಡ್ಬಿಡ್ತೀನಿ. ಇದರಲ್ಲೂ ಕೂಡ ಟ್ರಿಪಲ್ ಕ್ಯಾಮೆರಾ ಇದೆ 200 MP ಮೈನ್ ಸೆನ್ಸಾರ್ ವಿಥ್ ಆಪ್ಟಿಕಲ್ ಇಮೇಜ್ ಸ್ಟೆಬುಲೇಷನ್ 50 MP ಟೆಲಿಫೋಟೋ ಕ್ಯಾಮೆರಾ ಇದೆ ಮತ್ತು 50 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಇದೆ. ಸೆನ್ಸಾರ್ ಗಳು ಕೆಲವೊಂದು ಚೇಂಜಸ್ ಇದೆ. ಕ್ವಾಲಿಟಿ ಮಾತ್ರ ಅದೇ ಲೆವೆಲ್ ಇದೆ. ಇದರಲ್ಲೂ ಕೂಡ ನಮಗೆ ಜೈಸ್ ಅವರದು ಟಿ ಸ್ಟಾರ್ ಕೋಟಿಂಗ್ ಅದೇ ಲೆವೆಲ್ನ ಸಿಪ ರೇಟಿಂಗ್ ಎಲ್ಲ ಇದೆ ಮತ್ತು ಇದರಲ್ಲೂ ಕೂಡ ಕ್ಯಾಮೆರಾ ಔಟ್ಪುಟ್ ತುಂಬಾ ಸಿಮಿಲರ್ ಇದೆ ಆಯ್ತಾ ಸಕತ್ತಾಗಿದೆ. ಇದು ಕೂಡ ಆಕ್ಚುಲಿ ಚೆನ್ನಾಗಿದೆ ಆಯ್ತಾ ಇದಕ್ಕೇನು ಸ್ವಲ್ಪ ಬೆಲೆ ಕಡಿಮೆ ಆಗುತ್ತೆ ಬಟ್ ಇದು ಕೂಡ ಅದೇ ಲೆವೆಲ್ನ ಕ್ವಾಲಿಟಿ ಔಟ್ಪುಟ್ ಅನ್ನ ಅದೇ ಕ್ಲೋಸ್ ಟು ಅದೇ ಲೆವೆಲ್ನ ಕ್ವಾಲಿಟಿ ಔಟ್ಪುಟ್ ಅನ್ನ ಕೊಡುತ್ತೆ ಪ್ರತಿಯೊಂದು ಸ್ಯಾಂಪಲ್ ನಾನು ನಿಮಗೆ ತೋರಿಸ್ತಾ ಇದೀನಿ ನೀವು ಬೇಕು ಅಂದ್ರೆ ಆಗ್ಲೇ ಹೇಳಿದಂಗೆ ಇದಕ್ಕೂ ಕೂಡ ಎಕ್ಸ್ಟೆಂಡರ್ ಅನ್ನ ಹಾಕೊಬಹುದು ಸೋ ಇಂಪ್ರೆಸ್ಸಿವ್ ಔಟ್ಪುಟ್ ಅನ್ನ ಕೊಡ್ತಾ ಇದೆ ಇದರಲ್ಲೂ ಕೂಡ ನಾಯ್ಸ್ ಅಲ್ಟ್ರಾ ಎಚ್ಡಿ ಎಂಜೆಂಟ್ ನಮಗೆ ಸಿಗ್ತದೆ ಫ್ರಂಟ್ ಕ್ಯಾಮೆರಾ ಕೂಡ 50 MP ಸೆಲ್ಫಿ ಕ್ಯಾಮೆರಾ ಇದರಲ್ಲೂ ಕೂಡ ನಾವು 4k 120 fps ನಲ್ಲಿ ಶೂಟ್ ಮಾಡಬಹುದು ಫ್ರಂಟ್ ಕ್ಯಾಮೆರಾ 4k 60 fps ನಲ್ಲಿ ಶೂಟ್ ಮಾಡುತ್ತೆ ಡಾಲ್ಬಿ ವಿಷನ್ ಅಲ್ಲೂ ಕೂಡ ಶೂಟ್ ಮಾಡಬಹುದು ಲಾಗ್ ಮೋಡ್ ಆಪ್ಷನ್ ಸಹ ಇದೆ ಪೋರ್ಟ್ರೇಟ್ 4k ನಲ್ಲಿ 60 fps ನಲ್ಲಿ ಶೂಟ್ ಮಾಡಬಹುದು ಸಿಮಿಲರ್ ಫೀಚರ್ ಪ್ರತಿಯೊಂದು ಕೂಡ ನಮಗೆ ಇದರಲ್ಲೂ ಕೂಡ ಸಿಗತಾ ಇದೆ ಯಾವುದೇ ಹೆಚ್ಚಾಗಿ ಕಾಂಪ್ರಮೈಸ್ ಅನ್ನ ಈ ಫೋನ್ಲ್ಲಿ ಮಾಡಿಲ್ಲ ಸೋ ಮತ್ತೊಮ್ಮೆ x300 pro ಫೋನ್ಗೆ ಬರ್ತೀನಿ ಈ ಫೋನ್ನ ಬ್ಯಾಟರಿ ಬಗ್ಗೆ ಮಾತನಾಡಬೇಕು ಅಂದ್ರೆ 6510 m ಕೆಪ್ಯಾಸಿಟಿ ಬ್ಯಾಟರಿ ಫೋರ್ಥ್ ಜೆನ್ ಸಿಲಿಕಾನ್ ಆನೋಡ್ ಟೆಕ್ನಾಲಜಿಯನ್ನ ಯೂಸ್ ಮಾಡಿದ್ದಾರೆ ಬಾಕ್ಸ್ ಒಳಗೆ 90ವಟ ಇಂದು ಫಾಸ್ಟ್ ಚಾರ್ಜರ್ ಕೊಟ್ಟಿದ್ದಾರೆ ಮತ್ತು ವೈರ್ಲೆಸ್ ಚಾರ್ಜಿಂಗ್ ಸಹ ಇದೆ 40ವಟ ಅಲ್ಲಿ ವೈರ್ಲೆಸ್ ಚಾರ್ಜ್ ಆಗುತ್ತೆ.


