ಬೋಟ್ ಅವರು ಆಫ್ಲೈನ್ ಸ್ಟೋರ್ ಗೆ ಅಂತಾನೆ ಹೊಸದಾಗಿ ಲಾಂಚ್ ಮಾಡಿರುವಂತಹ ಒಂದು ಹೊಸ ಟ್ರೂ ವೈರ್ಲೆಸ್ ಇಯರ್ ಬಡ್ ಇದೆ ಬೋಟ್ ನಿರ್ವಾಣ ಲೂಸಿಡ್ ಅಂತ ಈ ಒಂದು ಇಯರ್ ಬಡ್ ಅನ್ನ ಬೋಟ್ ಅವರು 1999 ಗೆ ಲಾಂಚ್ ಮಾಡಿದ್ದಾರೆ ಈ ಪ್ರೈಸ್ ರೇಂಜ್ ಗೆ ಇದನ್ನ ಪರ್ಚೇಸ್ ಮಾಡಬಹುದಾ ಏನು ಚೆನ್ನಾಗಿದೆ ಏನು ಚೆನ್ನಾಗಿಲ್ಲ ಎಕ್ಸ್ಟ್ರಾ ಸಿಲಿಕಾನ್ ಟಿಪ್ಸ್ ಅನ್ನ ಕೊಟ್ಟಿದ್ದಾರೆ ನಿಮ್ಮ ಕಿವಿಯ ಸೈಜ್ ಗೆ ತಕ್ಕಂಗೆ ಇದನ್ನ ನೀವು ಚೇಂಜ್ ಮಾಡ್ಕೋಬಹುದು ನಂತರ ಯುಎಸ್ ಬಿ ಟೈಪ್ ಸಿ ದು ಒಂದು ಸಣ್ಣ ಚಾರ್ಜಿಂಗ್ ಕೇಬಲ್ ಕೊನೆಯದಾಗಿ ಯೂಸರ್ ಮ್ಯಾನುಲ್ ಕ್ವಿಕ್ ಸ್ಟಾರ್ಟ್ ಗೇಡ್ ಮತ್ತೆ ವಾರಂಟಿ ಕಾರ್ಡ್ ಕೆಲವೊಂದು ಸ್ಟಿಕ್ಕರ್ಸ್ ಅನ್ನ ಕೂಡ ಕೊಟ್ಟಿದ್ದಾರೆ ಇನ್ನು ಡೈರೆಕ್ಟ್ ಆಗಿ ಈ ಒಂದು ಕೇಸ್ ನಮಗೆ ಈ ರೀತಿ ನೋಡೋಕೆ ಸಿಗುತ್ತೆ ತುಂಬಾ ಸಾಲಿಡ್ ಬಿಲ್ಡ್ ಅನ್ನ ಹೊಂದಿರುವಂತಹ ಕೇಸ್ ಅಂತೀನಿ ಒಂತರ ಮ್ಯಾಟ್ ಫಿನಿಷ್ ಸ್ಮಡ್ಜಸ್ ಆಗಲ್ಲ ಮತ್ತು ಇದರಲ್ಲಿ ಯುಎಸ್ ಬಿ ಟೈಪ್ ಸಿ ಪೋರ್ಟ್ ಇದೆ ಒಂದು ಫಿಸಿಕಲ್ ಬಟನ್ ಕೊಟ್ಟಿದ್ದಾರೆ ಪೇರ್ ಮಾಡೋದಕ್ಕೆ ಮತ್ತು ಎಲ್ಇಡಿ ಇಂಡಿಕೇಟರ್ ಸಹ ಇದೆ ಮಲ್ಟಿ ಕಲರ್ ಬ್ಯಾಟರಿ ಎಷ್ಟಿದೆ.
ಈ ಒಂದು ಕೇಸಲ್ಲಿ ಅಂತ ಈ ಇಂಡಿಕೇಟರ್ ಮುಖಾಂತರ ತಿಳ್ಕೊಬಹುದು ಇನ್ನು ಈ ಬಡ್ಸ್ ಗೆ ಬಂತು ಅಂದ್ರೆ ಇದು ಕೂಡ ಒಂದು ಒಳ್ಳೆಯ ಬಿಲ್ಡ್ ಅನ್ನ ಹೊಂದಿರುವಂತಹ ಬಡ್ಸ್ ತುಂಬಾ ಲೈಟ್ ವೈಟ್ ಇದೆ ಕಿವಿಗೆ ಹಾಕೊಂಡ್ರೆ ತುಂಬಾ ಕಂಫರ್ಟಬಲ್ ಆಗಿದೆ ಇದರಲ್ಲಿ ನಮಗೆ ಟಚ್ ಸೆನ್ಸಿಟಿವ್ ಬಟನ್ ಸಿಗ್ತಾ ಇದೆ ಮತ್ತು ಒಂದು ಇಯರ್ ಬಡ್ಸ್ ಅಲ್ಲಿ ಎರಡು ಮೈಕ್ರೋಫೋನ್ ಗಳು ಸಿಗ್ತಾ ಇರುವಂತದ್ದು ಟೋಟಲ್ ಎರಡು ಇಯರ್ ಬಡ್ಸ್ ಇಂದ ನಾಲ್ಕು ಮೈಕ್ರೋ ಫೋನ್ ಗಳು ಸಿಗುತ್ತೆ ಮತ್ತು ಆಗ್ಲೇ ಹೇಳಿದಂಗೆ ನಿಮ್ಮ ಕಿವಿಯ ಸೈಜ್ ಗೆ ತಕ್ಕಂಗೆ ಸಿಲಿಕಾನ್ ಟಿಪ್ಸ್ ಅನ್ನ ಚೇಂಜ್ ಮಾಡ್ಕೊಂಡ್ರೆ ತುಂಬಾ ಒಳ್ಳೇದು ಕಿವಿಗೆ ಕಂಫರ್ಟಬಲ್ ಆಗು ಇರುತ್ತೆ ಮತ್ತು ಆಡಿಯೋ ಇಯರಿಂಗ್ ಎಕ್ಸ್ಪೀರಿಯನ್ಸ್ ಕೂಡ ತುಂಬಾ ಬೆಟರ್ ಇರುತ್ತೆ ಇದರಲ್ಲಿ ಐ ಪಿ ಎಕ್ಸ್ ವಾಟರ್ ರೆಸಿಸ್ಟೆಂಟ್ ರೇಟಿಂಗ್ ಅನ್ನ ಕೊಟ್ಟಿದ್ದಾರೆ ಸ್ಪ್ಲಾಶ್ ಟಚ್ ಸ್ವೆಟ್ ಆದ್ರೂ ಸಹ ಏನು ಆಗೋದಿಲ್ಲ ಒಂದು ಒಳ್ಳೆ ವಿಷಯ ಅಂತೀನಿ ಮತ್ತು ಈ ಒಂದು ಇಯರ್ ಬಡ್ಸ್ ಅಲ್ಲಿ ಇನ್ ಇಯರ್ ಡಿಟೆಕ್ಷನ್ ಇದೆ ಆಯ್ತಾ ಸಕ್ಕತ್ ಅಕ್ಯುರೇಟ್ ಆಗಿದೆ ನೀವು ಏನಾದ್ರು ಸಾಂಗ್ ಅನ್ನ ಕಿವಿಗೆ ಹಾಕೊಂಡು ಪ್ಲೇ ಮಾಡ್ತಾ ಇದ್ದೀರಾ ಅಂತ ಅಂದ್ರೆ ಕಿವಿಯಿಂದ ಜಸ್ಟ್ ಒಂದು ಇಯರ್ ಬಡ್ಸ್ ಅನ್ನ ತೆಗೆದ್ರು ಸಾಕು ಆಟೋಮ್ಯಾಟಿಕ್ ಸಾಂಗ್ ಪಾಸ್ ಆಗುತ್ತೆ ಹೆವಿ ಫೀಚರ್ ಫ್ಲಾಗ್ ಶಿಪ್ ಲೆವೆಲ್ ನ ಇಯರ್ ಬಡ್ಸ್ ಗಳಲ್ಲಿ ಒಂದು ಫೀಚರ್ ನಮಗೆ ಸಿಗುತ್ತೆ ಬರಿ 2000 ಗೆ ಈ ಒಂದು ಬಡ್ಸ್ ಅಲ್ಲಿ ಬೋಟ್ ಅವರು ಕೊಟ್ಟಿದ್ದಾರೆ ಆಯ್ತಾ ಸಕ್ಕತ್ ಅಕ್ಯುರೇಟ್ ಆಗಿದೆ ಕ್ಯೂವಿನ್ ತೆಗೆದ ತಕ್ಷಣ ಪಟ್ ಅಂತ ಪಾಸ್ ಆಗ್ಬಿಡುತ್ತೆ ಮತ್ತೆ ಒಂದು ಸೌಂಡ್ ಅನ್ನ ಕೂಡ ಪ್ಲೇ ಮಾಡುತ್ತೆ.
ಹೆವಿ ಇಂಪ್ರೆಸ್ಸಿವ್ ಅಂತ ಅನ್ನಿಸ್ತು ಇನ್ನು ಕನೆಕ್ಟಿವಿಟಿಗೆ ಬಂತು ಅಂದ್ರೆ ಇದರಲ್ಲಿ ಬ್ಲೂಟೂತ್ 53 ಅನ್ನ ಕೊಟ್ಟಿದ್ದಾರೆ ಸುಮಾರು ಒಂದು 10 ಮೀಟರ್ ದೂರ ಇದ್ರೂ ಕೂಡ ಆರಾಮಾಗಿ ಕನೆಕ್ಟ್ ಆಗುತ್ತೆ ಇದರಲ್ಲಿ ಗೂಗಲ್ ಫಾಸ್ಟ್ ಪೇರ್ ಟೆಕ್ನಾಲಜಿ ಇದೆ ಆಯ್ತಾ ಸೋ ಈ ಒಂದು ಒಂದು ಕೇಸ್ ಇಂದು ಕ್ಯಾಪ್ ಓಪನ್ ಮಾಡಿದ ತಕ್ಷಣ ನಿಮ್ಮದು ಫೋನಲ್ಲಿ ಪಾಪ್ ಆಗುತ್ತೆ ಈ ಒಂದು ಡಿವೈಸ್ ನೀವು ಕನೆಕ್ಟ್ ಮಾಡ್ಕೋಬಹುದು ಅಂತ ನಿಯರ್ ಬೈ ಡಿವೈಸ್ ಗಳಲ್ಲಿ ಸೋ ಸೂಪರ್ ಫೀಚರ್ ಮತ್ತು ಇನ್ಸ್ಟಂಟ್ ವೇಕ್ ಪೇರ್ ಟೆಕ್ನಾಲಜಿ ಸಹ ಇದೆ ಒಂದು ಸಲ ನಿಮ್ಮ ಫೋನಿಗೆ ಕನೆಕ್ಟ್ ಆಯ್ತು ಅಂತ ಅಂದ್ರೆ ನೀವು ತೆಗೆದ ತಕ್ಷಣ ಪಟ್ ಅಂತ ಇನ್ಸ್ಟೆಂಟ್ ಆಗಿ ನಿಮ್ಮ ಫೋನಿಗೆ ಇದು ಕನೆಕ್ಟ್ ಆಗ್ಬಿಡುತ್ತೆ ಮತ್ತು ಮಲ್ಟಿ ಪಾಯಿಂಟ್ ಕನೆಕ್ಟಿವಿಟಿ ಮಲ್ಟಿಪಲ್ ಡಿವೈಸ್ ಗಳಿಗೆ ಇದನ್ನ ನೀವು ಕನೆಕ್ಟ್ ಮಾಡ್ಕೋಬಹುದು ಅಪ್ಲಿಕೇಶನ್ ಸಪೋರ್ಟ್ ಸಹ ಇದೆ ಬೋಟ್ ಇಂದು ಹಿಯರಬಲ್ ಅಪ್ಲಿಕೇಶನ್ ಮುಖಾಂತರ ನಿಮ್ಮ ಸ್ಮಾರ್ಟ್ ಫೋನ್ ಗೆ ಇದನ್ನ ಕನೆಕ್ಟ್ ಮಾಡ್ಕೋಬಹುದು ಅಲ್ಲೇ ಕಸ್ಟಮೈಸ್ ಕೂಡ ಮಾಡ್ಕೋಬಹುದು ನೀವು ಟಚ್ ಸೆನ್ಸಿಟಿವ್ ಬಟನ್ ನ ಕಸ್ಟಮೈಸ್ ಮಾಡ್ಕೋಬಹುದು ಈಕ್ವಲೈಸರ್ಸ್ ಅನ್ನ ಕಸ್ಟಮೈಸ್ ಮಾಡ್ಕೋಬಹುದು ಅಲ್ಲೇ ನೀವು ನಾಯ್ಸ್ ಕ್ಯಾನ್ಸಲೇಶನ್ ನಿಮಗೆ ಇಷ್ಟ ಬಂದಿದ್ದು ಆಂಬಿಯಂಟ್ ಸೌಂಡ್ ಆನ್ ಮಾಡ್ಕೋತೀರೋ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಆನ್ ಮಾಡ್ಕೋತೀರೋ ಅದನ್ನೆಲ್ಲ ಕಸ್ಟಮೈಸ್ ಮಾಡ್ಕೋಬಹುದು ಈ ಎಲ್ಲಾ ಫೀಚರ್ ಗಳಿದೆ ಅಪ್ಲಿಕೇಶನ್ ಚೆನ್ನಾಗಿದೆ ಆಯ್ತಾ ಸೂಪರ್ ವಿಷಯ ಅಂತೀನಿ ಇನ್ನು ಇದರಲ್ಲಿ ನಮಗೆ ಸ್ಪೀಕ್ ತ್ರೂ ಆಪ್ಷನ್ ಸಹ ಇದೆ ಆಯ್ತಾ ಇದು ಕೂಡ ಒಂತರ ಫ್ಲಾಗ್ ಶಿಪ್ ಲೆವೆಲ್ನ ಫೀಚರ್ ನೀವೇನಾದ್ರು ಮಾತಾಡಕ್ಕೆ ಶುರು ಮಾಡಿದ್ರಿ ಅಂತ ಅಂದ್ರೆ ನಿಮ್ಮ ಸುತ್ತ ಮತ್ತೆ ಯಾರಾದ್ರೂ ಮಾತಾಡ್ತಾ ಇದ್ದಾರೆ ಅಂತ ಅಂದ್ರೆ ಇದು ಆಟೋಮ್ಯಾಟಿಕ್ ಆಗಿ ವಾಲ್ಯೂಮ್ ಅನ್ನ ಕಡಿಮೆ ಮಾಡಿಕೊಳ್ಳುತ್ತೆ.
ನೀವು ತೆಗೆದುಬಿಟ್ಟು ಮಾತಾಡಬೇಕು ಅನ್ನೋ ಅವಶ್ಯಕತೆ ಇಲ್ಲ ಕ್ರೇಜಿ ಫೀಚರ್ ಬೂಟ್ ಇಂದು ಸ್ಪೀಕ್ ತ್ರೂ ಕ್ರೇಜಿ ಫೀಚರ್ ನಂತರ ಸ್ಮಾರ್ಟ್ ಪವರ್ ಆಫ್ ಫೀಚರ್ ಸಹ ಇದೆ ನೀವು ಯೂಸ್ ಮಾಡ್ತಿಲ್ಲ ಅಂದ್ರೆ ಅದು ಆಟೋಮ್ಯಾಟಿಕ್ ಆಗಿ ಒಂದು ಬಡ್ಸ್ ಅನ್ನ ಆಫ್ ಕೂಡ ಮಾಡಿಕೊಳ್ಳುತ್ತೆ ಇನ್ನು ಆಡಿಯೋ ಟೆಕ್ನಾಲಜಿಗೆ ಬಂತು ಅಂದ್ರೆ ಇದರಲ್ಲಿ ಎಐ ಇನ್ ಎಕ್ಸ್ ಟೆಕ್ನಾಲಜಿಯನ್ನ ಯೂಸ್ ಮಾಡಲಾಗಿದೆ ಸೋ ಟೋಟಲ್ ನಾಲಕ್ಕು ಮೈಕ್ರೋಫೋನ್ ಇರೋದ್ರಿಂದ ನೀವು ಕಾಲ್ ಅಲ್ಲಿ ಮಾತನಾಡುತ್ತಿರಬೇಕಾದರೆ ಕ್ರಿಸ್ಟಲ್ ಕ್ಲಿಯರ್ ವಾಯ್ಸ್ ಕ್ಲಾರಿಟಿ ನಿಮಗೆ ಸಿಗುತ್ತೆ ಮತ್ತು ಬೇಸ್ ಕೂಡ ಅಷ್ಟೇ ಬೇಸ್ ವೇವ್ 20 ಇದರಲ್ಲಿ ಹಾಕಿದ್ದಾರೆ ಸೋ ಬೇಸ್ ಕೂಡ ತುಂಬಾ ಅಂದ್ರೆ ಒಂತರ ಕರ್ಕಶವಾಗಿ ಕೇಳಲ್ಲ ನಿಮಗೆ ಏನೋ ಮಿಕ್ಸ್ ಮಿಕ್ಸ್ ಆಗ್ತಿದೆ ಆಡಿಯೋ ಅನ್ನೋ ತರ ಕೇಳಲ್ಲ ಜೋರ್ ಜೋರಾಗಿದ್ದರೂ ಸಹ ಬೇಸ್ ಜಾಸ್ತಿ ಇದ್ರೂ ಸಹ ತುಂಬಾ ಕ್ಲಾರಿಟಿ ಚೆನ್ನಾಗಿದೆ ಔಟ್ಪುಟ್ ಅನ್ನ ಕೊಡ್ತಾ ಇದೆ ಮತ್ತೆ ಅಡಾಪ್ಟಿವ್ ಈಕ್ವಲೈಸರ್ ಫೀಚರ್ ಸಹ ಇದೆ ಸೋ ಇದು ಮಿಮಿ ಪವರ್ಡ್ ಆಯ್ತಾ ಸೋ ಅದನ್ನ ನೀವು ಅಪ್ಲಿಕೇಶನ್ ಮುಖಾಂತರನು ಕಸ್ಟಮೈಸ್ ಮಾಡ್ಕೋಬಹುದು ಕೆಲವೊಂದು ಪ್ರಿಸೆಟ್ ಗಳು ಸಹ ಇದೆ ಆಯ್ತಾ ಇನ್ನು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಗೆ ಬಂತು ಅಂತ ಅಂದ್ರೆ ಆಕ್ಚುವಲಿ ಚೆನ್ನಾಗಿದೆ ಇದನ್ನ ನೀವು ಬೇಕಾದ್ರೆ ಈ ಟಚ್ ಸೆನ್ಸಿಟಿವ್ ಬಟನ್ ಮುಖಾಂತರ ಬೇಕಾದ್ರೆ ಟ್ರಿಗರ್ ಮಾಡಬಹುದು ಅಥವಾ ಅಪ್ಲಿಕೇಶನ್ ಮುಖಾಂತರನು ಈ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ನೀವು ಆನ್ ಮಾಡ್ಕೋಬಹುದು ಇದು 32 ಡಿಬಿ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಮಾಡುತ್ತೆ.
ಆಂಬಿಯಂಟ್ ಸೌಂಡ್ ಕಂಟ್ರೋಲ್ ಸಹ ಇದೆ ಅಂದ್ರೆ ನೀವು ಹೊರಗಡೆ ಎನ್ವಿರಾನ್ಮೆಂಟಲ್ ಸೌಂಡ್ ಅನ್ನ ತೆಗೆದಂಗೆ ಕೇಳಬಹುದು ಅಂದ್ರೆ ನೀವು ಇಯರ್ ಬಡ್ಸ್ ಅನ್ನ ಹಾಕಿ ಇಲ್ಲ ಅನ್ನೋ ಒಂದು ಫೀಲ್ ನ ಕೊಡುತ್ತೆ ಅದನ್ನ ಬೇಕಾದರೂ ಆನ್ ಮಾಡ್ಕೋಬಹುದು ಸೋ ಇದರಲ್ಲಿ ಲೋ ಲೇಟೆನ್ಸಿ ಮೋಡ್ ಸಹ ಇದೆ ನೀವೇನಾದ್ರು ಗೇಮರ್ಸ್ ಇದ್ದೀರಾ ಗೇಮಿಂಗ್ ಗೋಸ್ಕರ ಇಯರ್ ಬಡ್ಸ್ ತಗೋತಾ ಇದ್ದೀರಾ ಅಂದ್ರೆ 60 ಮಿಲಿ ಸೆಕೆಂಡ್ ಇಂದು ಲೋ ಲೇಟೆನ್ಸಿ ಕೂಡ ನಮಗೆ ಇದರಲ್ಲಿ ಸಿಕ್ತಾ ಇದೆ ಸೋ ಒಂದು ಒಳ್ಳೆ ವಿಷಯ ಅಂತೀನಿ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ಕೂಡ ಆಗುತ್ತೆ ಆಯ್ತಾ ಇನ್ನು ಕ್ಲಾರಿಟಿಗೆ ಬಂತು ಅಂದ್ರೆ ಇದರಲ್ಲಿ ನಮಗೆ 10 mm ದು ಡ್ರೈವರ್ಸ್ ಸಿಗ್ತಾ ಇದೆ ಕ್ಲಾರಿಟಿ ನನಗೆ ಈ ಪ್ರೈಸ್ ರೇಂಜ್ ಗೆ ಚೆನ್ನಾಗಿದೆ ಅಂತ ಅನ್ನಿಸ್ತು ಆಯ್ತಾ ಇದರಲ್ಲಿ ಕೊಟ್ಟಿರುವಂತಹ ಕೆಲವೊಂದು ಫೀಚರ್ ಗಳು ಯೂನಿಕ್ ಆಗ್ಲೇ ಹೇಳಿದಂಗೆ ಇನ್ ಏರ್ ಟ್ರೆಕ್ಷನ್ ಆಗಿರಬಹುದು ಪಾಸ್ ತ್ರೂ ಆಗಿರಬಹುದು ಸೋ ಇವೆಲ್ಲ ಜಾಸ್ತಿ ದುಡ್ಡಿನ ಬಡ್ಸ್ ಅಲ್ಲಿ ಇರೋದು ನಮಗೆ ತುಂಬಾ ಕಡಿಮೆಗೆ ಇದರಲ್ಲಿ ಸಿಗ್ತಾ ಇದೆ ಮತ್ತು ಕ್ಲಾರಿಟಿ ಕೂಡ ತುಂಬಾ ಚೆನ್ನಾಗಿದೆ ಕ್ರಿಸ್ಪ್ ಆಗಿದೆ ಆ ಮತ್ತು ಬೇಸ್ ತುಂಬಾ ಜಾಸ್ತಿ ಇದೆ ಹಂಗಂತ ಅದು ಮಿಕ್ಸ್ ಅಪ್ ಆಗಲ್ಲ ಆಯ್ತಾ ತುಂಬಾ ಕ್ಲಿಯರ್ ಆಗಿ ಕೇಳುತ್ತೆ ಬೆಲೆಗೆ ತಕ್ಕ ರೀತಿಯಲ್ಲಿದೆ ಅಂತ ಅನ್ನಿಸ್ತು ಈವನ್ ಬ್ಯಾಟರಿ ಬ್ಯಾಕಪ್ ಕೂಡ ತುಂಬಾ ಚೆನ್ನಾಗಿದೆ ಇದರಲ್ಲಿ ನಮಗೆ ಎಸ್ ಆಪ್ ಚಾರ್ಜಿಂಗ್ ಇದೆ ಬರಿ 10 ನಿಮಿಷ ನೀವು ಇದನ್ನ ಚಾರ್ಜ್ ಮಾಡಿದ್ರೆ 240 ನಿಮಿಷ ನೀವು ಇದನ್ನ ಯೂಸ್ ಮಾಡಬಹುದು ಅಂದ್ರೆ 6 * 4 = 24 4 ಗಂಟೆ ನೀವು ಬರಿ 10 ನಿಮಿಷ ಚಾರ್ಜ್ ಮಾಡಿದ್ರೆ ಯೂಸ್ ಮಾಡಬಹುದು ತುಂಬಾ ದೊಡ್ಡ ಬ್ಯಾಟರಿಯನ್ನ ಇದರಲ್ಲಿ ಹಾಕಿದ್ದಾರೆ ನೋಡಿದ್ರೆ ಗೊತ್ತಾಗುತ್ತೆ ನಿಮಗೆ ಒಂದು ಸಲ ಈ ಬಡ್ಸ್ ಫುಲ್ ಚಾರ್ಜ್ ಆಯ್ತು ಅಂದ್ರೆ ಒಂಬತ್ತು ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ಮಾಡಬಹುದು ಕ್ರೇಜಿ ವಿಷಯ ಒಂಬತ್ತು ಗಂಟೆ ಅಂದ್ರೆ ಇನ್ಕ್ಲೂಡಿಂಗ್ ದ ಕೇಸ್ 36 ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನ ನೀಡುತ್ತೆ.
ಈ ಒಂದು ಕೇಸ್ ಏನಿದೆ ಇದು ಕಂಪ್ಲೀಟ್ ಚಾರ್ಜ್ ಆಗೋದಿಕ್ಕೆ ಒಂದೂವರೆ ಗಂಟೆ ಟೈಮ್ ತಗೊಂಡ್ರೆ ಈ ಒಂದು ಇಯರ್ ಬಡ್ಸ್ 30 ನಿಮಿಷ ಟೈಮ್ ತಗೊಳ್ಳುತ್ತೆ ಸೋ ಫಾಸ್ಟ್ ಆಗಿ ಚಾರ್ಜ್ ಕೂಡ ಆಗುತ್ತೆ ಆಯ್ತಾ ಇನ್ ಕೇಸ್ ನೀವೇನಾದ್ರು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ನ ಆಫ್ ಮಾಡ್ಕೊಂಡು ಇದನ್ನ ಯೂಸ್ ಮಾಡ್ತೀರಾ ಅಂದ್ರೆ ಇನ್ನು ಒಳ್ಳೆಯ ಬ್ಯಾಟರಿ ಬ್ಯಾಕಪ್ ಬರುತ್ತೆ ಆಯ್ತಾ ಅವರು ಹೇಳೋ ಪ್ರಕಾರ ಈ ಬಡ್ಸೆ 12 ಗಂಟೆ ಬರುತ್ತಂತೆ ಬ್ಯಾಟರಿ ಬ್ಯಾಕಪ್ ವಿಥೌಟ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಕ್ರೇಜಿ ಅಂತೀನಿ ಇನ್ನು ಕೇಸ್ ಕೂಡ ನಮಗೆ ಒಳ್ಳೆ ಬ್ಯಾಟರಿ ಬ್ಯಾಕಪ್ ಅನ್ನ ಕೊಡುತ್ತೆ ವಿಥೌಟ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಸೋ ನೀವು ಹಾಗಾದ್ರೆ ಕೇಳಬಹುದು ಇದನ್ನ ಈ ಪ್ರೈಸ್ ರೇಂಜ್ ಗೆ ಪರ್ಚೇಸ್ ಮಾಡಬಹುದಾ ಅಂತ ನನಗೆ ಇವರು ಕೊಡ್ತಿರುವಂತಹ ಫೀಚರ್ ಸದ್ಯಕ್ಕೆ ತುಂಬಾ ಬ್ರಾಂಡ್ ಗಳು ಕೊಡ್ತಿಲ್ಲ ಫಾರ್ ಎಕ್ಸಾಂಪಲ್ ಪಾಸ್ ಮತ್ತೆ ಇನ್ಯರ್ ಡಿಟೆಕ್ಷನ್ ಆ ಮತ್ತು ಒಳ್ಳೆ ಬ್ಯಾಟರಿ ಬ್ಯಾಕಪ್ ಸೋ ಏನು ಅವಶ್ಯಕತೆ ಇದೆ ಅದನ್ನ ಕೊಟ್ಟಿದ್ದಾರೆ ಅನ್ವಾಂಟೆಡ್ ಗಿಮಿಕ್ ಎಲ್ಲಾ ಕೊಡ್ತಿಲ್ಲ ಇವರು ಆಯ್ತಾ ಸೋ ನನಗೇನೋ ಇಷ್ಟ ಆಯ್ತು ನಿಮಗೆ ಇದರ ಬಗ್ಗೆ ಏನು ಅನಿಸ್ತು ಕಮೆಂಟ್ ಮಾಡಿ ಆಫ್ಲೈನ್ ಸ್ಟೋರ್ ಅವೈಲಬಲ್ ಇರುತ್ತೆ ಚೆಕ್ ಮಾಡಿ ನೋಡಿ ನೀವು ಹೊರಗಡೆ ಹೋದಾಗ ಮೊಬೈಲ್ ಶಾಪ್ ಗಳಲ್ಲಿ ಕೇಳಿ ನೋಡಿ ಇದಿಯಾ ಇದು ಅಂತ ಸೋ ಚೆಕ್ ಮಾಡಿ ಅಲ್ಲೇನೆ ಅವರು ತೋರಿಸ್ತಾರೆ.


