Monday, December 8, 2025
HomeTech Tips and TricksMaruti e-Vitara ಮೇಗಾ ರೇಂಜ್, ಹೊಸ ನಿಯಮಗಳು & Samsung Triple Fold—ಮುಖ್ಯ ಅಪ್‌ಡೇಟ್‌ಗಳು

Maruti e-Vitara ಮೇಗಾ ರೇಂಜ್, ಹೊಸ ನಿಯಮಗಳು & Samsung Triple Fold—ಮುಖ್ಯ ಅಪ್‌ಡೇಟ್‌ಗಳು

ಒಂದು ಹೊಸ ಸ್ಮಾರ್ಟ್ ಫೋನ್ನ ಪರ್ಚೇಸ್ ಮಾಡಿದ್ರೆ ಆ ಸ್ಮಾರ್ಟ್ ಫೋನ್ ಇಂದು ಜೀವನ ಸಾಥಿಯಾಗಿ ಗವರ್ನಮೆಂಟ್ ಇಂದು ಸಂಚಾರ್ ಸಾಥಿ ಅಪ್ಲಿಕೇಶನ್ ಪ್ರೀ ಇನ್ಸ್ಟಾಲ್ ಮಾಡ್ತಾರೆ ಅಂತ ಇದು ನಮ್ಮ ದೇಶದಲ್ಲಿ ದೊಡ್ಡ ಕಾಂಟ್ರವರ್ಸಿಯನ್ನ ಕ್ರಿಯೇಟ್ ಮಾಡಿದೆ ಡಿಓಟಿ ಡಿಪಾರ್ಟ್ಮೆಂಟ್ ಆಫ್ ಟೆಲಿಕಮ್ಯುನಿಕೇಶನ್ ಅವರು ನೆನ್ನೆ ಇದರ ಬಗ್ಗೆ ಮಾಹಿತಿಯನ್ನ ಕೊಡ್ತಾರೆ ಮುಂದಿನ ಮೂರು ತಿಂಗಳಲ್ಲಿ ಈ ಎಲ್ಲಾ ಸ್ಮಾರ್ಟ್ ಫೋನ್ ಕಂಪನಿಗಳು ಈ ಅಪ್ಲಿಕೇಶನ್ ಅನ್ನ ಪ್ರೀ ಇನ್ಸ್ಟಾಲ್ ಮಾಡಬೇಕು ಈ ಅಪ್ಲಿಕೇಶನ್ ಇನ್ಸ್ಟಾಲ್ ಮಾಡೆ ಪ್ರತಿಯೊಬ್ಬರಿಗೂ ಕೂಡ ಸೇಲ್ ಮಾಡಬೇಕು ಅಂತ ಆಲ್ರೆಡಿ ಈ ಮೊಬೈಲ್ ಕಂಪನಿಗಳು ಬೇಜಾನ್ ಬ್ಲೂಟೂಟ್ ವೇರ್ಸ್ ಗಳನ್ನ ಹಾಕ್ಬಿಟ್ಟು ಸೇಲ್ ಮಾಡ್ತಾರೆ ಇದರ ಮಧ್ಯ ಇದೊಂದು ಹೊಸ ಅಪ್ಲಿಕೇಶನ್ ಆಗುತ್ತೆ ಸ್ಟಾರ್ಟಿಂಗ್ ಅವರು ಅನೌನ್ಸ್ ಮಾಡಿದಾಗ ಅದು ಪ್ರಿಬಿಲ್ಟ್ ಏನಾಗಿರುತ್ತೆ ಪ್ರೀ ಇನ್ಸ್ಟಾಲ್ ಆಗಿರೋದು ಅನ್ ಇನ್ಸ್ಟಾಲ್ ಮಾಡೋದಕ್ಕೆ ಆಗಬಾರದು ಅಂತಾರೆ ಸೋ ಆಮೇಲೆ ಅಫಿಷಿಯಲ್ ಆಗಿ ನಮ್ಮ ಗವರ್ನಮೆಂಟ್ ನವರೇ ಕನ್ಫರ್ಮ್ ಮಾಡ್ತಾರೆ ಇಲ್ಲ ನೀವು ಬೇಕು ಅಂದ್ರೆ ಅನ್ ಇನ್ಸ್ಟಾಲ್ ಕೂಡ ಮಾಡ್ಕೊಬಹುದು ಅಂತ ಫಸ್ಟ್ ಆಫ್ ಆಲ್ ಅದನ್ನ ಏನಕ್ಕೆ ಪ್ರೀ ಇನ್ಸ್ಟಾಲ್ ಮಾಡಬೇಕು ಅಂತ ಗೊತ್ತಿಲ್ಲ ಆಯ್ತಾ ಅವರು ಹೇಳೋ ಪ್ರಕಾರ ಅಪ್ಲಿಕೇಶನ್ ಇಂದ ಈ ಸ್ಪ್ಯಾಮ್ ಗಳು ಈ ಸ್ಕ್ಯಾಮ್ ಕಾಲ್ಗಳೆಲ್ಲ ಕಡಿಮೆ ಮಾಡಬಹುದು ಅದರಲ್ಲಿ ಈಸಿಯಾಗಿ ಕಂಪ್ಲೇಂಟ್ ಎಲ್ಲ ಕೊಡಬಹುದು ನಾವು ಒಂದು ರೀಸನ್ ಇಟ್ಕೊಂಡು ಮಾಡ್ತಿರಬಹುದು ಐ ಹೋಪ್ ಅದು ಆಗಿದ್ರೆ ಒಳ್ಳೇದು ಆಯ್ತು ಅದು ಬಿಟ್ಟು ಈ ಗವರ್ನಮೆಂಟ್ ನವರು ಅದನ್ನ ಮಿಸ್ಯೂಸ್ ಮಾಡ್ಕೊಳ್ಳೋದಕ್ಕೆ ಹೋಗಬಾರದು ಆಯ್ತಾ ಆಲ್ರೆಡಿ ನಮ್ಮ ಪ್ರೈವೆಸಿ ಹಳಾಗಿ ಹೋಗಿದೆ ಕಿತ್ತು ಹೋಗ್ಬಿಟ್ಟಿದೆ ಈ ಕಂಪನಿಗಳೆಲ್ಲ ಈ ಪ್ರೈವೇಟ್ ಕಂಪನಿಗಳು ಅವರಇವರೆಲ್ಲ ನಮ್ಮ ಪ್ರೈವೆಸಿ ಡಾಟಾನ ಸಿಕ್ ಸಿಕ್ದವರಿಗೆ ಸೇಲ್ ಮಾಡ್ಕೊತವರೆ ಇನ್ನು ಗವರ್ನಮೆಂಟ್ ಅವರೇ ಈ ಅಪ್ಲಿಕೇಶನ್ ಪ್ರೀ ಇನ್ಸ್ಟಾಲ್ ಮಾಡಿದ್ರೆ ಅವರು ಈ ಅಪ್ಲಿಕೇಶನ್ಗೆ ತಗೊಳ್ತಾ ಇರುವಂತ ಪರ್ಮಿಷನ್ ನೀವು ನೋಡಬಹುದು ಎಲ್ಲಾ ಅಪ್ಲಿಕೇಶನ್ ಪರ್ಮಿಷನ್ ತಗೊಳ್ಳುತ್ತೆ ಬಟ್ ಈ ಸಂಚಾರ ಸಾತಿ ಅಪ್ಲಿಕೇಶನ್ ನೀವು ನೋಡಬಹುದು ವನ್ ಫ್ಲಾಶ್ ಲೈಟ್ಗೂ ಸಹ ಪರ್ಮಿಷನ್ ತಗೊಂಡಿದೆ ನಿಮಗೆ ಕಾಲ್ ಲಾಕ್ಸ್ ಎಸ್ಎಂಎಸ್ ಎಸ್ಎಸ್ ರೀಡ್ ಮಾಡ ಸ್ಟೋರೇಜ್ ರೀಡ್ ಮಾಡಬಹುದು.

ನಿಮ್ಮ ಫೋಟೋಸ್ ವಿಡಿಯೋಸ್ನ ರೀಡ್ ಮಾಡಬಹುದು ಈ ಪರ್ಮಿಷನ್ ಎಲ್ಲ ಈ ಒಂದು ಅಪ್ಲಿಕೇಶನ್ಗೆ ಇರೋದ್ರಿಂದ ಮುಂದಿನ ಗವರ್ನಮೆಂಟ್ ಏನಕೆಂದ್ರೆ ಯುಸಲಿ ಈ ಸಂಚಾರ ಸಾತಿ ಏನೆಲ್ಲ ಗವರ್ನಮೆಂಟ್ ಇಂದು ಈಡಿಓ ಇವೆಲ್ಲ ಬರ್ತವೆ ಗವರ್ಮೆಂಟ್ ಅಂಡರ್ ಬರುತ್ತೆ ಸೋ ಗವರ್ಮೆಂಟ್ ಕಂಟ್ರೋಲ್ ಇದ ಇತ್ತು ಅಂದ್ರೆ ಅದನ್ನ ಮಿಸ್ಯೂಸ್ ಮಾಡ್ಕೊಬಹುದು ಜನಗಳನ್ನ ಅಥವಾ ಬೇರೆ ಪೊಲಿಟಿಷಿಯನ್ನ ಟ್ರಾಕ್ ಮಾಡೋದಕ್ಕೆ ಈ ಅಪ್ಲಿಕೇಶನ್ ಯೂಸ್ ಮಾಡ್ಕೊಬಹುದು ಮಿಸ್ಯೂಸ್ ಆಗೋ ಸಾಧ್ಯತೆ ಇರುತ್ತೆ ಡೈರೆಕ್ಟ್ ಆಗಿ ಸೋ ಅದರಿಂದ ಇದು ಒಂದು ಕನ್ಸರ್ನ್ ಆಗಬಹುದು ಅವರು ಆತರ ಮಾಡದೆ ಅದನ್ನ ಒಳ್ಳೆ ಕೆಲಸಕ್ಕೆ ಯೂಸ್ ಮಾಡ್ಕೊಂಡ್ರೆ ಒಳ್ಳೇದು ಆಯ್ತಾ ಬಟ್ ಈ ಪೊಲಿಟಿಷಿಯನ್ಸ್ ಅನ್ನ ಈ ಪಕ್ಷಗಳನ್ನ ಹೆಂಗೆ ನಂಬುತೀರಾ ಏನು ಮಾಡಕಆಗಲ್ಲ ಮೋಸ್ಟ್ಲಿ ಯಾರಾರ ಒಬ್ಬರು ಕೋರ್ಟ್ಲ್ಲಿ ಕೇಸ್ ಹಾಕ್ತಾರೆ ಇದು ನಮ್ದು ಏನು ಪ್ರೈವೆಸಿ ಅಗೇನ್ಸ್ಟ್ ಅದು ಇದು ಅಂತ ಮೋಸ್ಟ್ಲಿ ಕೇಸ್ ಹಾಕ್ತಾರೆ ಗೊತ್ತಿಲ್ಲ ಏನಾಗುತ್ತೆ ಅಂತ ಏನಂದ್ರೆ ಇದು ಪ್ರೀ ಇನ್ಸ್ಟಾಲ್ ಮಾಡೋದು ಏನಿದೆ ಇದು ಕಂಪನಿಯ ಕೈಯಲ್ಲಿ ಇರುತ್ತೆ ಇವರೇನಾದ್ರು ಆರ್ಡರ್ ಕೊಟ್ರೆ ಮಾಡ್ಲೇಬೇಕು ಬಟ್ ನೋಡೋಣ ಕೋರ್ಟ್ಲ್ಲಿ ಇಲ್ಲಲ್ಲ ಇದು ಪ್ರೀ ಇನ್ಸ್ಟಾಲ್ ಆಗಿ ಬಿಡಲ್ಲ ನನಗೆ ಅನಿಸದಂಗೆ ಜನಗಳು ನೋಡೋಣ ಏನಾಗುತ್ತೆ.

ಈವಟ್ ಗೂ ಸಹ ಒಂದು ಹೊಸ ರೂಲ್ಸ್ ನಮ್ಮ ಗವರ್ನಮೆಂಟ್ ನವರು ತಗೊಂಡು ಬಂದಿದ್ದಾರೆ ಏನಪ್ಪಾ ಅಂದ್ರೆ ನೆಕ್ಸ್ಟ್ ಇಂದ ನೀವು WhatsApp ವೆಬ್ ಅನ್ನ ಯಾವುದಾದರೂ ಒಂದು ಪಿಸಿ ಯಲ್ಲಿ ಓಪನ್ ಮಾಡಿ ಇಟ್ಕೊಂಡಿದ್ರೆ ಸ್ಕ್ಯಾನ್ ಮಾಡಿ ಲಾಗಿನ್ ಮಾಡ್ತೀರಲ್ವಾ ಅದು ಬರಿ ಆರು ಗಂಟೆಗಳ ಕಾಲ ಮಾತ್ರ ಅಲ್ಲಿ ಲಾಗಿನ್ ಆಗಿರುತ್ತೆ ಆಟೋಮ್ಯಾಟಿಕ್ ಆಗಿ ಆರು ಗಂಟೆ ಆದ್ಮೇಲೆ ಅದು ಲಾಗೌಟ್ ಆಗುತ್ತೆ. ಸೋ ಈ ರೀತಿ ಮಾಡ್ತಾ ಇದ್ದಾರೆ ಇದ ಒಂದು ರೀತಿ ಒಳ್ಳೆಯದೆ ಎಷ್ಟೋ ಸಲ ನಮ್ಮ ಫೋನ್ ತಗೊಂಡುಬಿಟ್ಟು ಯಾರಾದ್ರೂ ಅದನ್ನ ಲಾಗಿನ್ ಮಾಡ್ಕೊಂಡುಬಿಟ್ರೆ ನಮಗೆ ಗೊತ್ತೆ ಆಗಲ್ಲ ಸೋ ಇದ ಆಯ್ತು ಅಂತ ಅಂದ್ರೆ ಸ್ವಲ್ಪ ಹೊತ್ತು ಆದ್ಮೇಲೆ ಆಟೋಮ್ಯಾಟಿಕ್ ಆಗಿ ಲಾಗೌಟ್ ಆಗಿಬಿಡುತ್ತೆ. ಸೊ ಇದು ಪ್ರೈವೆಸಿಗೋಸ್ಕರ ಒಳ್ಳೆದು ಪ್ರತಿ ಆರು ಗಂಟೆಗೆ ಒಂದು ಸಲ ನೀವು ಬೇಕು ಅಂದ್ರೆ ರೀ ಲಾಗಿನ್ ಮಾಡ್ಕೊಬೇಕಾಗುತ್ತೆ ಇದು ಅಪ್ಡೇಟ್ ಬರಬೇಕು. ಇದು ನೋಡಿ ಇದು ಬಂತು ಅಂದ್ರೆ ಒಳ್ಳೇದು ಗವರ್ನಮೆಂಟ್ ನವರು ಒಂದು ಒಳ್ಳೆ ಸಜೆಶನ್ WhatsApp ಗೆ ಕೊಟ್ಟವರೆ ಅವರು ಅದನ್ನ ಇಂಪ್ಲಿಮೆಂಟ್ ಮಾಡ್ತಾರೋ ಇಲ್ವೋ ಗೊತ್ತಿಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಈ ಗವರ್ನಮೆಂಟ್ ನವರು ಈ ಸಂಚಾರ ಸಾತಿ ಅಪ್ಲಿಕೇಶನ್ ಏನು ಪ್ರೀ ಇನ್ಸ್ಟಾಲ್ ಮಾಡಬೇಕು ಅಂತ ಅಂದ್ರು appಪಲ್ ನವರು ಏನೋ ಅದಕ್ಕೆ ರಿಜೆಕ್ಟ್ ಮಾಡಿದಾರೆ ಅಂತ ಒಂದು ನ್ಯೂಸ್ ಬರ್ತಾ ಇದೆ ಇದು ಯಾವುದೇ ಕನ್ಫರ್ಮೇಷನ್ ಇಲ್ಲ ಕೆಲವೊಂದು ನ್ಯೂಸ್ ಪೋರ್ಟಲ್ಸ್ ಗಳು ಇದನ್ನ ಪಬ್ಲಿಷ್ ಮಾಡಿದಾವೆ ಎಷ್ಟು ನಿಜ ಅಂತ ಗೊತ್ತಿಲ್ಲ ಕೆಲವು ಜನ ಅದು ಫೇಕ್ ಫೇಕ್ ಮಾಡ್ತಾರೆ appಪಲ್ ನವರು ಮಾಡೋ ಡೌಟೇ ಏನಕ್ಕೆ ಅಂದ್ರೆ ಅವರದು ಸೆಕ್ಯೂರಿಟಿ ಕನ್ಸರ್ನ್ ರೀಸನ್ ಇಂದ appಪಲ್ ನವರು ಅವರದು ಅಪ್ಲಿಕೇಶನ್ ಬಿಟ್ರೆ ಅವರ ಅಪ್ಲಿಕೇಶನ್ ಗಳನ್ನ ಬಿಟ್ರೆ ಬೇರೆ ಯಾವುದನ್ನು ಕೂಡ ಪ್ರೀ ಇನ್ಸ್ಟಾಲ್ ಮಾಡಲ್ಲ ಆಯ್ತಾ appಪಲ್ ನವರು ಸೋ ಇದು ಮಾಡೋದ್ರಿಂದ ಫೋನಿನ್ ಸೆಕ್ಯೂರಿಟಿ ಆಳಾಗಿಬಿಡುತ್ತೆ ಅನ್ನೋ ಒಂದು ಕಾರಣಕ್ಕೆ ಅದನ್ನ ರಿಜೆಕ್ಟ್ ಮಾಡಿದಾರೆ ಅಂತ ಹೇಳ್ತಾ ಇದ್ದಾರೆ ನೋಡಬೇಕು ಐ ಹೋಪ್ ಅದು ನಿಜ ಅಂತ ಅನ್ಕೊಳ್ಳೋಣ

ಒಬ್ಬ ರೆಡ್ಡಿಟ್ ಅಲ್ಲಿ ಒಂದು ಪೋಸ್ಟ್ನ್ನ ಹಾಕಿದ್ದಾನೆ ಒಂದು ಐಫೋನ್ 17 pro ಮ್ಯಾಕ್ಸ್ ಗೆ iOS ಬದಲು ಐಪ್ಯಾಡ್ OS 26 ಅನ್ನ ಇನ್ಸ್ಟಾಲ್ ಮಾಡ್ಕೊಂಡಿದ್ದಾನೆ ಆಯ್ತಾ ಸೊ ಅದರಿಂದ ಅಡ್ವಾಂಟೇಜಸ್ ಏನು ಅಂತ ಅವನು ಪ್ರತಿಯೊಂದನ್ನು ಕೂಡ ಶೇರ್ ಮಾಡಿದ್ದಾನೆ. ಸೋ ಐಪ್ಯಾಡ್ ಓಎಸ್ ನ ಐಫೋನ್ ಗೆ ಹಾಕೋದ್ರಿಂದ ಅವನು ಅವನ ಫೋನ್ ಕೇಬಲ್ ನ ಮಾನಿಟರ್ ಕನೆಕ್ಟ್ ಮಾಡಿದ್ರೆ ಈ ಏನ್ ಮ್ಯಾಕ್ಎಸ್ ರೀತಿ ಒಂದು ಫೀಚರ್ ಮಲ್ಟಿ ಟಾಸ್ಕಿಂಗ್ ಎಲ್ಲ ನಿಮಗೆ ಮಾನಿಟರ್ ಅಲ್ಲಿ ಸಿಗುತ್ತೆ. ಸೋ ನೀವು ನಿಮ್ಮ ಫೋನಗೆ ಕೀಬೋರ್ಡ್ ಮೌಸ್ ಕನೆಕ್ಟ್ ಮಾಡ್ಕೊಂಡುಬಿಟ್ಟರೆ ಒಂದು ಪಿಸಿ ರೀತಿ ಆಗುತ್ತೆ ಅದು ಆಯ್ತಾ ಸೋ ನೀವು ಫೋನನ್ನ ಒಂದು ತರ ಐಫೋನ್ ರೀತಿಯಲ್ಲೂ ಯೂಸ್ ಮಾಡಬಹುದು. ಅಂದ್ರೆ ಐಪ್ಯಾಡ್ ಓಎಸ್ ಇರೋದ್ರಿಂದ ಮತ್ತು ಅದನ್ನ ಒಂದು ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ರೀತಿಯಲ್ಲೂ ಕೂಡ ಯೂಸ್ ಮಾಡಬಹುದು. ಸೋ ತುಂಬಾ ಇಂಟರೆಸ್ಟಿಂಗ್ ಕಾನ್ಸೆಪ್ಟ್ ಏನಕ್ಕೆ apple ನವರು ಪ್ರೀಬಿಲ್ಟ್ ಮುಂಚೆನೆ ಈತರ ಫೀಚರ್ ಕೊಡಲ್ಲ ಅಂತ ಗೊತ್ತಿಲ್ಲ ಆಯ್ತಾ ಸೋ ಐಪ್ಯಾಡ್ ಗೆ ಮಾತ್ರ ಫೀಚರ್ ಇದೆ ಐಪ್ಯಾಡ್ ಓಎಸ್ ಗೆ ಐಫೋನ್ ಗೆ ಇಲ್ಲ ಐಓಎಸ್ ಗೆ ಇಲ್ಲ ಕ್ರೇಜಿ ಥ್ಯಾಂಕ್ಯು ಗುರು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು apple ನವರೇ ನೆಕ್ಸ್ಟ್ ಐಫೋನ್ 17 ನಲ್ಲಿ ಇನ್ನೊಂದು ಅಫೋರ್ಡಬಲ್ ಫೋನ್ ತಗೊಂಡು ಬರ್ತೀನಿ ಮೋಸ್ಟ್ಲಿ ಐಫೋನ್ 17 ಅಂತ ಕಾಣುತ್ತೆ ಕೆಲವೇ ಕೆಲವು ದಿನಗಳಲ್ಲಿ ಈ ಫೋನ್ ಬರುತ್ತೆ ಅಂತ ಹೇಳಲಾಗ್ತಾ ಇದೆ ಲಾಂಚ್ ಆದ್ರೆ ಮೋಸ್ಟ್ಲಿ ನಂಗ ಅನಿಸದಂಗೆ ಒಂದು 70,000 ಏನಕೆಂದ್ರೆ ಐಫೋನ್ 17 80,000 ಇರುತ್ತೆ. ಇದನ್ನೆ ಲಾಂಚ್ ಒಂದು ರೂ. ಕಡಿಮೆಗೆ ಲಾಂಚ್ ಮಾಡಬಹುದು ವಿತ್ ಸಿಂಗಲ್ ಕ್ಯಾಮೆರಾನ ಡ್ಯುವಲ್ ಕ್ಯಾಮೆರಾನ ಗೊತ್ತಿಲ್ಲ ಲಾಸ್ಟ್ ಟೈಮ್ ಏನೋ ಡ್ಯುಯಲ್ ಕ್ಯಾಮೆರಾ ಬರುತ್ತೆ ಅಂತಿದ್ರು ಮೋಸ್ಟ್ಲಿ ಸಿಂಗಲ್ ಕ್ಯಾಮೆರಾ ಈ ವರ್ಷನು ಬಂದ್ರು ಬರಬಹುದೇನೋ ನೋಡೋಣ ಎಷ್ಟು ಲಾಂಚ್ ಮಾಡ್ತಾರೆ ಯಾವಾಗ ಲಾಂಚ್ ಆಗುತ್ತೆ.

ಶ್ರೀಲಂಕದಲ್ಲಿ ಏನೋ ಫ್ಲಡ್ ಆಗಿದೆಯಂತೆ ಇದಕ್ಕೆ ಪಾಕಿಸ್ತಾನದವರು ರಿಲೀಫ್ ಅನ್ನ ಕಳಿಸಿಕೊಟ್ಟಿದ್ದಾರೆ ಅಂದ್ರೆ ದವಸಧಾನ್ಯಗಳನ್ನ ತುಂಬಿಸಿಬಿಟ್ಟು ಶ್ರೀಲಂಕಕ್ಕೆ ಕಳಿಸವರೆ ಪ್ರಾಬ್ಲಮ್ ಏನಪ್ಪಾ ಆಗಿರೋದು ಅಂತ ಅಂದ್ರೆ ಅವರು ಕಳಿಸಿರುವಂತ ದವಸಧಾನ್ಯಗಳ ಬ್ಯಾಗ್ ಏನಿದೆ ಅದು ಯಾರೋ ಫೋಟೋ ಶೇರ್ ಮಾಡಿದ್ರೆ ಅದರ ಮೇಲ್ಗಡೆ ಎಕ್ಸ್ಪೈರ್ ಆಗಿರುವಂತ ಡೇಟ್ ಇದೆ ಅಂದ್ರೆ ಎಕ್ಸ್ಪೈರ್ ಆಗಿರುವಂತ ದವಸಧಾನ್ಯಗಳನ್ನ ಶ್ರೀಲಂಕ ಕಳಿಸವರೆ ಪಾಕಿಸ್ತಾನದವರಿಗೆ ಮಾನ ಮರ್ಯಾದೆ ಏನಾದ್ರೂ ಇದೆಯಾ ಎಕ್ಸ್ಪೈರ್ ಆಗಿರೋದು ಏನಪ್ಪ ಎಷ್ಟು ನಿಜ ಅಂತ ಗೊತ್ತಿಲ್ಲ ನ್ಯೂಸ್ ತುಂಬಾ ಓಡಾಡ್ತಾ ಇದೆ ಒಟ್ಟನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಏನೋ ಹಳೆ ಪೋಸ್ಟ್ ಏನೋ ಗೊತ್ತಿಲ್ಲ ಒಟ್ಟನಲ್ಲಿ ಎಲ್ಲರೂ ಕೂಡ ಈಗ ಮೊನಮೊನೆ ಆಗಿರೋದು ಅನ್ನೋ ರೀತಿ ಶೇರ್ ಮಾಡ್ತವರೆ ಐ ಹೋಪ್ ಇದು ಸುಳ್ಳಾಗಿರಲಿ ಆಯ್ತಾ ಹೌದು ನಮ್ಮ ಶತ್ರು ದೇಶ ಆಗಿದ್ರೂ ಕೂಡ ಪಾಪ ಶ್ರೀಲಂಕದವರು ಏನ್ ಮಾಡೋರು ಪಾಪನ ಎಕ್ಸ್ಪೈರ್ ಆಗಿರೋದನ್ನ ಕಳಿಸಿಬಿಟ್ರೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಫೈನಲಿ ಮರuti suzuki ನವರು ಒಂದು ಎಲೆಕ್ಟ್ರಿಕ್ ಕಾರ್ನ ಲಾಂಚ್ ಮಾಡ್ತಾ ಇದ್ದಾರೆಮ ಸೋ ಈ ಒಂದು ಕಾರ್ನ ಬೆಲೆ ಅಪ್ರಾಕ್ಸಿಮೇಟ್ಲಿ 18 ರಿಂದ 20 ಲಕ್ಷ ಅಂತ ಹೇಳಲಾಗ್ತಾ ಇದೆ. ಸೋ 18 ರಿಂದ 20 ಲಕ್ಷ ನಂಗೆ ಅನಿಸಿದಂಗೆಮರತi suುಜುಕ ಬ್ರಾಂಡ್ಗೆ ಸ್ವಲ್ಪ ಜಾಸ್ತಿ ಆಯ್ತು. ಹೌದು ಅವರದು ಸರ್ವಿಸ್ ಎಲ್ಲ ತುಂಬಾ ಚೆನ್ನಾಗಿದೆ ರೇಂಜ್ ಕೂಡ ಚೆನ್ನಾಗಿದೆ 543 ಕಿಲೋಮೀಟರ್ ಬಟ್ ತುಂಬಾ ಜನ ಅಷ್ಟು ಬಡ್ಜೆಟ್ ಇರೋರು ಬೇರೆ ಬ್ರಾಂಡ್ಗೆ ಹೋಗ್ತಾರೆ ಯುಸಲಿ ಟಾಟಾ ಗೆ ಹೋಗಬಹುದು ಅಥವಾ ಹೋಗಬಹುದು ಇವನ್ ಕಲ ಅಂದ್ರೆ ಒಂದು ಸ್ವಲ್ಪ ಬ್ರಾಂಡ್ ರೆಪ್ಯುಟೇಶನ್ ಚೆನ್ನಾಗಿರೋ ಕಡೆಗೆ ಹೋಗಬಹುದು ಅಂತ ಕಾಣುತ್ತೆ ಯುಶಲಿ ಈಮರತi suzukiಲ್ಲ ಎಂಟ್ರಿ ಲೆವೆಲ್ ಕಾರ್ಗಳು ಹೆವಿ ಸೇಲ್ ಆಗುತ್ತೆ ಬಟ್ ಹೈಯರ್ ಮಾಡೆಲ್ಗಳು ಸೇಲ್ ಆಗಲ್ಲ ಇದು ಪ್ರೈಸ್ ಸ್ವಲ್ಪ ಜಾಸ್ತಿ ಇರೋದ್ರಿಂದ ಜನ ಇನ್ನ ಹಿಂದೆ ಮುಂದೆ ನೋಡೋ ಸಾಧ್ಯತೆ ಇರುತ್ತೆ ಗೊತ್ತಿಲ್ಲ ಇದು ಎಷ್ಟು ಸೇಲ್ಸ್ ಅನ್ನ ಮಾಡುತ್ತೆ ಅಂತ ಒಟ್ಟನ ರೇಂಜ್ ಚೆನ್ನಾಗಿದೆ ಇವರೇನು ಲಾಂಚ್ ಮಾಡಿದ್ರೆ ಲಾಂಚಿಂಗ್ ದಿನನೇ ಸುಮಾರು 2000 ಚಾರ್ಜಿಂಗ್ ಸ್ಟೇಷನ್ ಇದೆಯಂತೆ ನೆಕ್ಸ್ಟ್ ಕೆಲವು ವರ್ಷಗಳಲ್ಲಿ 2030ನೇ ಇಸ್ವಿ ಅಷ್ಟರಲ್ಲಿಒ ಲಕ್ಷ ಚಾರ್ಜಿಂಗ್ ಸ್ಟೇಷನ್ ಇವರು ಮಾಡ್ತಾರಂತೆ ಸೂಪರ್ ವಿಷಯ ಸೋ 18ರಿಂದ 20 ಲಕ್ಷ ರೇಂಜ್ ಅಂದ್ರೆ ಪ್ರೈಸ್ ಪಾಯಿಂಟ್ ಸ್ವಲ್ಪ ಕನ್ಸರ್ನಿಂಗ್ ಅನಿಸ್ತಾ ಇದೆ ಐ ಹೋಪ್ ಅಷ್ಟಕ್ಕೆ ಲಾಂಚ್ ಆಗಲಿ ಇನ್ನು ಕಡಿಮೆಗೆ ಲಾಂಚ್ ಆಗುತ್ತೆ ಅಂತ ಅನ್ಕೊಳ್ಳೋಣ ನೋಡೋಣ ಒಟ್ಟನಲ್ಲಿ ಮೋಸ್ಟ್ಲಿ ಅವರು ಡೆಲಿವರಿ ಎಲ್ಲ ಸ್ವಲ್ಪ ಲೇಟ್ ಮೋಸ್ಟ್ಲಿ ಮುಂದಿನ ವರ್ಷ ಆಕ್ಚುವಲ್ ಡೆಲಿವರಿ ಆಗಬಹುದೇನೋ ಬುಕಿಂಗ್ ಎಲ್ಲ ತಗೊಂಡು ನೋಡಬೇಕು ಒಟ್ಟಿಗೆ ಸೋ ಇಂಟರೆಸ್ಟಿಂಗ್ ಆಗಿದೆ.

ಮೆಟಾನ್ ಅವರು ಫೈನಲಿ ನಮ್ಮ ದೇಶದಲ್ಲಿ ಅವರದು ರೇಬಾನ್ ಮೆಟಾ ಗ್ಲಾಸಸ್ ಜನ್ ಅನ್ನ ಲಾಂಚ್ ಮಾಡಿದಾರೆ ಸೆಕೆಂಡ್ ಜನರೇಷನ್ ಇದರ ಬೆಲೆ ನಮಗೆ ಎಷ್ಟರೆ ರೂಪಾ ಅಮೆರಿಕಾಗಿಂತ ಸ್ವಲ್ಪ ಬೆಲೆ ಜಾಸ್ತಿ ಇದೆ ಪ್ರೀವಿಯಸ್ ಜನರೇಶನ್ಗೆ ಕಂಪೇರ್ ಮಾಡ್ಕೊಂಡ್ರೆ ಸಣ್ಣ ಪುಟ್ಟ ಚೇಂಜಸ್ ಅಷ್ಟೇ ಕೇಸ್ ಅಲ್ಲಿ ಬ್ಯಾಟರಿ ಬ್ಯಾಕಪ್ ಸ್ವಲ್ಪ ಅಪ್ಗ್ರೇಡ್ ಆಗಿದೆ ಮತ್ತು ವಿಡಿಯೋ ರೆಕಾರ್ಡಿಂಗ್ ರೆಸಲ್ಯೂಷನ್ 3kೆ ರೆಸಲ್ಯೂಷನ್ ಲೆವೆಲ್ಗೆ ಹೋಗಿದೆ ಸೋ ನಾಟ್ ಬ್ಯಾಡ್ ಅಂತೀನಿ ಬ್ಯಾಟರಿ ಬ್ಯಾಕಪ್ ಕೂಡ ಮೋಸ್ಟ್ಲಿ ಸ್ವಲ್ಪ ಇಂಪ್ರೂವ್ ಆಗಿದೆ ಅಂತ ಅಂತಿದ್ದಾರೆ ನಮ್ ದೇಶ ಎಷ್ಟಲ್ಲಿ 40ಸಾ ರೂಪಾಯಿ ಗೊತ್ತಿಲ್ಲ ತಗೋಬಹುದು ಹೆಂಗೆ ಅಂತ ಪ್ರೈಸ್ ಸ್ವಲ್ಪ ಜಾಸ್ತಿ ಅನ್ನಿಸ್ತಾ ಇದೆ ನಂಗೆ ಅವರದು ಮೊನ್ನ ಮೊನ್ನೆ ಈ ಪ್ರಾಜೆಕ್ಟರ್ ಇರುವಂತ ಅಂದ್ರೆ ಡಿಸ್ಪ್ಲೇ ಇರುವಂತ ಗ್ಲಾಸಸ್ ನ ಕೂಡ ಲಾಂಚ್ ಮಾಡಿದ್ದಾರೆ ಅದು ನಮ್ಮ ದೇಶಕ್ಕೆ ಇನ್ನು ಬಂದಿಲ್ಲ ಅಮೆರಿಕಾದಲ್ಲಿ 78000 ಇದೆ ನಮ್ಮ ದೇಶದಲ್ಲಿ ಮೋಸ್ಟ್ಲಿ ಲಾಂಚರ್ ಒಂದು ಲಕ್ಷನ ಆಗಬಹುದೇನು ನೋಡೋಣ ಅದು ಬರ್ಲಿ ಅದು ಇಂಟರೆಸ್ಟಿಂಗ್ ಆಗಿದೆ ಇನ್ನು ಮುಂದಿನ ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು Samsung ಅವರು ಸೈಲೆಂಟ್ ಆಗಿ ಅವರ ಟ್ರಿಪಲ್ ಫೋಲ್ಡ್ ಸ್ಮಾರ್ಟ್ ಫೋನ್ನ ಲಾಂಚ್ ಮಾಡಿದಾರೆ ಅದರ ಹೆಸರು ಬಂದ್ಬಿಟ್ಟು Samsung Galaxyಲಜ ಟ್ರೈಫೋಲ್ಡ್ ಅಂತ ಸ್ಪೆಸಿಫಿಕೇಶನ್ಸ್ ಓಕೆ ಆಯ್ತಾ ಸಸ್ಾಪ್ಡ್ರಾಗನ್ 8 ಎಲೈಟ್ ಫಾರ್ Gಲಕ್ಸಿ ಕಳೆದ ವರ್ಷದ ಪ್ರೊಸೆಸರ್ನ ಹಾಕಿದ್ದಾರೆ ಅದು ಫುಲ್ ಅನ್ಫೋಲ್ಡ್ ಆಗಿದ್ದಾಗ 10 ಇಂಚಿನ ಡಿಸ್ಪ್ಲೇ ರೀತಿ ಕೆಲಸವನ್ನ ಮಾಡುತ್ತೆ. ಸೋ ಎರಡು ಕೂಡ 120ಹ ರಿಫ್ರೆಶ್ ರೇಟ್ ನೀವು ಕ್ಲೋಸ್ ಆಗಿದ್ದಾಗ 65 ಇಂಚಿನ ಡಿಸ್ಪ್ಲೇ ಸೋ ರೆಟ್ರಲಿ ಓಪನ್ ಆದಾಗ ಒಂದು ಫುಲ್ ಡಿಸ್ಪ್ಲೇ ಹಿಂದಗಡೆ ಇನ್ನೊಂದು ಡಿಸ್ಪ್ಲೇ ರೀತಿ ಕಾಣುತ್ತೆ ಟೋಟಲ್ ಒಂದು ರೀತಿ ನಾಲಕು ಡಿಸ್ಪ್ಲೇ ರೀತಿ ಇರುವಂತ ಒಂದು ಸ್ಮಾರ್ಟ್ ಫೋನ್ ಸ್ಪೆಸಿಫಿಕೇಶನ್ ಎಲ್ಲ ಚೆನ್ನಾಗಿದೆ ಬಟ್ ಹೆವಿ ಇದೆ ಸ್ಮಾರ್ಟ್ ಫೋನ್ 309 ಗ್ರಾಂ ವೆಟ್ ಇದೆ ಮತ್ತು ಅನ್ಫೋಲ್ಡ್ ಆಗಿದ್ದಾಗ ಬರಿ 3.9 9 mm ಅಂತೆ ಕ್ರೇಜಿ ಆಗಿದೆ ಮಾತ್ರ ದೊಡ್ಡ ಬ್ಯಾಟರಿ ಈ ಸಲ ಪ್ರೀವಿಯಸ್ ಕಂಪೇರ್ ಮಾಡ್ಕೊಂಡ್ರೆಜ್ 7 ಗೆ ಕಂಪೇರ್ ಮಾಡ್ಕೊಂಡ್ರೆ 5600ಎ ಬ್ಯಾಟರಿ ಇದೆ ನಂಗೆ ಅನಿಸಿದಂಗೆ ಇಲ್ಲಿ ಲಾಂಚ್ ಆದ್ರೆ 2ಸಾವ ಡಾಲರ್ ಅಪ್ರಾಕ್ಸಿಮೇಟ್ಲಿ ಅಂದ್ರೆ 98ತ್ರ 220 30ಸಾ ರೇಂಜ್ ಅಂಕೊಳ್ಳಿ 2.3 ಅಥವಾ 2.4 ಲಕ್ಷ ರೇಂಜ್ ಅಲ್ಲಿ ಲಾಂಚ್ ಆಗುತ್ತೆ ನಮ್ಮ ದೇಶದಲ್ಲಿ ಬಂದ್ರೆ ಅದು ಯಾವ ಕಾಲಕ್ಕೆ ಮಾಡ್ತಾರೋ ಮಾಡ್ತಾರೋ ಇಲ್ವೋ ಅನ್ನೋದೇ ಐಡಿಯಾ ಇಲ್ಲ ನೋಡಬೇಕು ಮೋಸ್ಟ್ಲಿ ಬರುತ್ತೆ ಬರುತ್ತೆ ಸೇಲ್ಸ್ ಗಳು ಕಡಿಮೆ ಆಗುತ್ತೆ ಯಾರು ಗುರು 2,30,000 ಕೊಟ್ಟು ಫೋನ್ ತಗೋತಾರೆ.

oneplus ಅವರು ಅವರದು oneplus 15r ಮತ್ತೆ ಅವರದು ಪ್ಯಾಡ್ಒ oneplus ಗೋ 2 ಅನ್ನ ಇದೆ ಡಿಸೆಂಬರ್ 17ನೇ ತಾರೀಕು ನಮ್ಮ ಬೆಂಗಳೂರಿನಲ್ಲಿ ಲಾಂಚ್ ಮಾಡ್ದೆ ಇದು ಗ್ಲೋಬಲ್ ಲಾಂಚ್ ಅಂತೆ ಆಯ್ತಾ ಬೆಂಗಳೂರಿನಲ್ಲಿ ಬೆಂಗಳೂರು ಪ್ಯಾಲೆಸ್ ಅಲ್ಲಿ ಇದನ್ನ ಲಾಂಚ್ ಮಾಡ್ತಾ ಇದ್ದಾರಂತೆ ಸೋ ಇಂಟರೆಸ್ಟಿಂಗ್ ಮೋಸ್ಟ್ಲಿ ನಾನು ಈ ಇವೆಂಟ್ಗೆ ಹೋಗೋ ಸಾಧ್ಯತೆ ಇದೆ ಗೊತ್ತಿಲ್ಲ ಹೋದ್ರು ಹೋಗಬಹುದು ಫ್ರೀ ಇದ್ರೆ ಆ ದಿನ ಬೇಕಾದರೆ ಎಲ್ಲರೂ ಕೂಡ ಇದನ್ನ ಬುಕ್ ಮಾಡ್ಕೊ ಟಿಕೆಟ್ ಬುಕ್ ಮಾಡ್ಕೊಂಡು ಬುಕ್ ಮೈ ಶರೀರ ಏನು ಓಪನ್ ಇದೆ ಅಂತೆ ಹೋಗೋವರು ಲಾಂಚಿಂಗ್ ಇವೆಂಟ್ಗೆ ಬುಕ್ ಮಾಡ್ಕೊಂಡು ಹೋಗಬಹುದು ಅವರಿಗೆ ಗುಡಿಸ್ ಗಿಡೀಸ್ ಕೊಟ್ರು ಕೊಡಬಹುದು ನನಗೆ ಐಡಿಯಾ ಇಲ್ಲ ಗೊತ್ತಿಲ್ಲ ಆಯ್ತಾ ಒಟ್ಟಿಗೆ ಕೆಲವ ಕೆಲವರು ಟೈಮ್ ಬ್ರಾಂಡ್ ಗಳು ಕೊಡ್ತಾರೆ ಕೆಲವು ಟೈಮ್ ಕೊಡಲ್ಲ ಸೋ ನೋಡ್ರಪ್ಪ ಯಾರು ಲಾಂಚಿಂಗ್ ಇವಟ್ ಅಟೆಂಡ್ ಮಾಡಬೇಕು ಅನ್ನೋರು ಬುಕ್ ಮೈ ಜಾಲ್ ಬುಕ್ ಮಾಡ್ಕೊಂಡು ಹೋಗಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments