Monday, December 8, 2025
HomeTech Tips and Tricksಸ್ಟಾಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಇನ್ವೆಸ್ಟ್‌ಮೆಂಟ್: ಸ್ಟಾಕ್ಸ್ ಹುಡುಕುವ ಸರಿಯಾದ ವಿಧಾನಗಳು

ಸ್ಟಾಕ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಇನ್ವೆಸ್ಟ್‌ಮೆಂಟ್: ಸ್ಟಾಕ್ಸ್ ಹುಡುಕುವ ಸರಿಯಾದ ವಿಧಾನಗಳು

ಸ್ಟಾಕ್ ಮಾರ್ಕೆಟ್ ಅಲ್ಲಿ ಇನ್ವೆಸ್ಟ್ ಮಾಡಬೇಕು ಅಂದ್ರೆ ಯಾವುದಾದರೂ ಸ್ಟಾಕ್ ಮೇಲೆ ಇನ್ವೆಸ್ಟ್ ಮಾಡಬೇಕು ಅಥವಾ ಮ್ಯೂಚುವಲ್ ಫಂಡ್ ಅಲ್ಲಿ ಇನ್ವೆಸ್ಟ್ ಮಾಡಬೇಕು ಮ್ಯೂಚುವಲ್ ಫಂಡ್ ಅಲ್ಲಿ ಇನ್ವೆಸ್ಟ್ ಮಾಡೋವರಿಗೆ ಜಾಸ್ತಿ ರಿಸರ್ಚ್ ಮಾಡೋದು ಏನು ಬೇಕಾಗಿಲ್ಲ ಅವರು ಆರಾಮ್ಸೆ ಯಾವುದಾದರೂ ಮ್ಯೂಚುವಲ್ ಫಂಡ್ ಸೆಲೆಕ್ಟ್ ಮಾಡ್ಕೊಂಡು ಇನ್ವೆಸ್ಟ್ ಮಾಡ್ತಾರೆ ಅದೇ ನಾವು ಸ್ಟಾಕ್ಸ್ ಅಲ್ಲಿ ಇನ್ವೆಸ್ಟ್ ಮಾಡಬೇಕು ಅಂದ್ರೆ ನಾವು ಒಂದು ಕಂಪನಿ ರಿಸರ್ಚ್ ಮಾಡಬೇಕು ಎಷ್ಟೋ ಜನದ್ ಪ್ರಾಬ್ಲಮ್ ಏನಂದ್ರೆ ಯಾವ ಕಂಪನಿನಲ್ಲಿ ರಿಸರ್ಚ್ ಮಾಡಬೇಕು ಅನ್ನೋದೇ ದೊಡ್ಡ ಪ್ರಾಬ್ಲಮ್ ಯಾವ ಸ್ಟಾಕ್ ಅಲ್ಲಿ ಇನ್ವೆಸ್ಟ್ ಮಾಡಬೇಕು ಅನ್ನೋದೇ ದೊಡ್ಡ ಪ್ರಾಬ್ಲಮ್ ಈ ಸ್ಟಾಕ್ ಗಳನ್ನ ಹೆಂಗೆ ಹುಡುಕಬೇಕು ಅನ್ನೋದು ದೊಡ್ಡ ಪ್ರಾಬ್ಲಮ್ ಯಾಕಂದ್ರೆ ನಮ್ಮ ಇಂಡಿಯನ್ ಸ್ಟಾಕ್ ಮಾರ್ಕೆಟ್ ಅಲ್ಲಿ 5000 ಸ್ಟಾಕ್ಸ್ ಇದಾವೆ ಈ ಸ್ಟಾಕ್ ಗಳಲ್ಲಿ ಯಾವ ಸ್ಟಾಕ್ ಅಲ್ಲಿ ಇನ್ವೆಸ್ಟ್ ಮಾಡಬೇಕು ಈ ಸ್ಟಾಕ್ ನ ಏನಕ್ಕೆ ಬೈ ಮಾಡಬೇಕು ಅಂತ ತಿಳ್ಕೊಬೇಕು ಅಂದ್ರೆ ನಮಗೆ ಸ್ಟಾಕ್ಸ್ ಬಗ್ಗೆ ಗೊತ್ತಿರಬೇಕಾ ಸ್ಟಾಕ್ಸ್ ಗೊತ್ತಿದ್ರೆ ತಾನೇ ಅದರ ಬಗ್ಗೆ ರಿಸರ್ಚ್ ಮಾಡಕಾಗುತ್ತೆ ಈಗ ತುಂಬಾ ಜನ ಹೇಳ್ತಾರೆ ಗುರು ರಿಸರ್ಚ್ ಮಾಡು ರಿಸರ್ಚ್ ಮಾಡು ಅಂತೀಯ ಯಾವ ಸ್ಟಾಕ್ ಮೇಲೆ ರಿಸರ್ಚ್ ಮಾಡಬೇಕು ಅಂತ ಹೆಂಗೆ ಗೊತ್ತಾಗುತ್ತೆ ಗುರು ಈ ಸ್ಟಾಕ್ ಟ್ರೆಂಡಿಂಗ್ ಅಲ್ಲಿದೆ ಈ ಸ್ಟಾಕ್ ಯಾಕೆ ರಿಸರ್ಚ್ ಮಾಡಬೇಕು ಅಂತ ನನಗೆ ಗೊತ್ತಿದ್ರೆ ಅಟ್ಲೀಸ್ಟ್ ಅದರ ಮೇಲೆ ಟೈಮ್ ಇನ್ವೆಸ್ಟ್ ಮಾಡಿದ್ರೆ ನನ್ನ ಟೈಮ್ ವೇಸ್ಟ್ ಆಗಲ್ಲ ಅದು ಬಿಟ್ಟು 5000 ಕಂಪನಿನಲ್ಲಿ ಯಾವುದೋ ಒಂದು ಕಂಪನಿ ತಗೊಂಡು ನಾನು ರಿಸರ್ಚ್ ಮಾಡಿದ್ರೆ.

ಸ್ಟಾಕ್ ಮೇಲೆ ಹೋಗ್ಲಿಲ್ಲ ಅಂದ್ರೆ ಸುಮ್ನೆ ಟೈಮ್ ವೇಸ್ಟ್ ಅದರ ಬದಲು ಮೇಲೆ ಹೋಗುವಂತ ಸ್ಟಾಕ್ ಗಳು ಯಾವುದನ್ನ ಟ್ರೆಂಡಿಂಗ್ ಅಲ್ಲಿ ಇದ್ರೆ ಅಂತ ಸ್ಟಾಕ್ ಬಗ್ಗೆ ನನಗೆ ಗೊತ್ತಿದ್ದು ರಿಸರ್ಚ್ ಮಾಡಂಗಿದ್ರೆ ನನಗೆ ತುಂಬಾ ಟೈಮ್ ಸೇವ್ ಆಗುತ್ತೆ ಅಂತ ತುಂಬಾ ಜನ ಹೇಳ್ತಾರೆ ಅದಕ್ಕೆ ಬೆಸ್ಟ್ ಸೊಲ್ಯೂಷನ್ ಏನಂದ್ರೆ ಈ ಮ್ಯೂಚುವಲ್ ಫಂಡ್ ಕಂಪನಿಗಳು ಯಾವ ಸ್ಟಾಕ್ಸ್ ಗಳ ಮೇಲೆ ಇನ್ವೆಸ್ಟ್ ಮಾಡ್ತಾವೆ ಅದನ್ನ ನಾವು ಕಾಪಿ ಮಾಡೋದು ಅಂದ್ರೆ ಅದನ್ನ ಫಾಲೋ ಮಾಡೋದು ಕಂಪ್ಲೀಟ್ಲಿ ಕಾಪಿ ಅಲ್ಲ ಅವರು ಇನ್ವೆಸ್ಟ್ ಮಾಡೋ ಸ್ಟಾಕ್ ಗಳನ್ನ ಅಂದ್ರೆ ಮ್ಯೂಚುವಲ್ ಫಂಡ್ ಗಳು ಕ್ವಾರ್ಟರ್ ಆನ್ ಕ್ವಾರ್ಟರ್ ಇನ್ಕ್ರೀಸ್ ಮಾಡ್ಕೊಂಡು ಹೋಗಿರೋ ಹೋಲ್ಡಿಂಗ್ ಕಂಪನಿಗಳನ್ನ ನಾವು ತೆಗೆದುಬಿಟ್ಟು ಆ ಕಂಪನಿಗಳ ಮೇಲೆ ನಾವು ರಿಸರ್ಚ್ ಮಾಡಬಹುದು ಅಂದ್ರೆ ಆ ಕಂಪನಿಗಳ ಬಗ್ಗೆ ತಿಳ್ಕೊಂಡ್ರೆ ಯಾಕಂದ್ರೆ ಮ್ಯೂಚುವಲ್ ಫಂಡ್ ಗಳು ಸಾವಿರಾರು ಕೋಟಿ ಮ್ಯಾನೇಜ್ ಮಾಡ್ತಾರೆ ಒಂದು ಕಂಪನಿನಲ್ಲಿ ಇನ್ವೆಸ್ಟ್ ಮಾಡಬೇಕು ಅಂದ್ರೆ ಅವರ ಟೀಮ್ ನೇ 30 40 ಜನ ಟೀಮ್ ಇರ್ತಾರೆ ಆ ಟೀಮ್ ಎಲ್ಲಾ ರಿಸರ್ಚ್ ಮಾಡಿ ಫಿಲ್ಟರ್ ಔಟ್ ಮಾಡಿ ಆಮೇಲೆ ಅವರು ಇನ್ವೆಸ್ಟ್ ಮಾಡ್ತಾರೆ ಅದಕ್ಕೆ ಮಿನಿಮಮ್ ಅಂದ್ರುನು ಒಂದು ತಿಂಗಳು ಎರಡು ತಿಂಗಳವರೆಗೂ ಟೈಮ್ ತಗೊಂತಾರೆ ಈಗ ಸ್ಟಾಕ್ ನೋಡಿದ ತಕ್ಷಣ ಎಂಟ್ರಿ ಆಗಲ್ಲ ಅಂತದ್ರಲ್ಲಿ ಅವರು ಅಷ್ಟು ರಿಸರ್ಚ್ ಮಾಡಿ ಫಿಲ್ಟರ್ ಮಾಡಿ ಆದ್ಮೇಲೆ ಅವರು ಎಂಟ್ರಿ ಆಗಿರ್ತಾರಾ ನಾವು ಅಂತದ್ದು ಡೇಟಾ ತೆಗೆದು ಆ ಸ್ಟಾಕ್ಸ್ ಮೇಲೆ ನಾವು ಕೂಡ ಇನ್ವೆಸ್ಟ್ ಮಾಡಬಹುದು ಅಂದ್ರೆ ಬ್ಲೈಂಡ್ಲಿ ಆಗಲ್ಲ ಅಂದ್ರೆ ಮ್ಯೂಚುವಲ್ ಫಂಡ್ ಕಂಪನಿಗಳು ಇನ್ವೆಸ್ಟ್ ಮಾಡಿದ್ಮೇಲೆ ನಾವು ಬ್ಲೈಂಡ್ಲಿ ಆಗಿ ಇನ್ವೆಸ್ಟ್ ಮಾಡೋದು ತಪ್ಪಾಗುತ್ತೆ ಯಾಕಂದ್ರೆ ಮ್ಯೂಚುವಲ್ ಫಂಡ್ ಕಂಪನಿಗಳು ಬೈ ಮಾಡಿದ್ಮೇಲೆ ಸ್ಟಾಕ್ ಎಷ್ಟೋ ಮೇಲೆ ಹೋಗಿರುತ್ತೆ ಬಟ್ ನಾವು ತಿಳ್ಕೊಬಹುದು.

ಈ ಕಂಪನಿ ಮ್ಯೂಚುವಲ್ ಫಂಡ್ ಕಂಪನಿಗೆ ಯಾಕೆ ಇಂಟರೆಸ್ಟಿಂಗ್ ಆಗಿ ಅನಿಸ್ತಾ ಇದೆ ಅಂತ ನಮ್ಮ ಟೈಮ್ ಸಕತ್ತು ಸೇವ್ ಆಗುತ್ತೆ ಅದಿಕ್ಕೆ ನಾನು ಈ ವಿಡಿಯೋದಲ್ಲಿ 150 ಕ್ಕಿಂತ ಹೆಚ್ಚು ಸ್ಟಾಕ್ ಗಳ ಮೇಲೆ ಮ್ಯೂಚುವಲ್ ಫಂಡ್ ಕಂಪನಿಗಳು ಕ್ವಾರ್ಟರ್ ಆನ್ ಕ್ವಾರ್ಟರ್ ಇನ್ಕ್ರೀಸ್ ಮಾಡ್ಕೊಂಡು ಬಂದಿದ್ದಾವೆ. ನಾರ್ಮಲಿ ಮ್ಯೂಚುವಲ್ ಫಂಡ್ ಕಂಪನಿಗಳು ಎಂಟ್ರಿ ಆಗ್ತಿದ್ದಾವೆ ಅಂದ್ರೆ ಅವಾಗ ಏನಾಗುತ್ತೆ ಸ್ಟಾಕ್ಸ್ ಅಲ್ಲಿ ಇಮ್ಮಿಡಿಯೇಟ್ಲಿ ವಾಲ್ಯೂಮ್ ಬರುತ್ತೆ ವಾಲ್ಯೂಮ್ ಅಂದ್ರೆ ಮೋರ್ ನಂಬರ್ ಆಫ್ ದಿ ಸ್ಟಾಕ್ಸ್ ನ ಬೈ ಮಾಡಿದಂಗೆ ಮೋರ್ ನಂಬರ್ ಆಫ್ ದಿ ಸ್ಟಾಕ್ಸ್ ನ ಯಾರು ಬೈ ಮಾಡಕಾಗುತ್ತೆ ನಮ್ಮ ಕೈಯಲ್ಲಿ ನಿಮ್ಮ ಕೈಯಲ್ಲಿ ಅಂತೂ ಬೈ ಮಾಡಕ್ಕೆ ಆಗಲ್ವಾ ಯಾಕಂದ್ರೆ ನಮ್ಮ ಹತ್ರ ಇರೋದೇ ಮ್ಯಾಕ್ಸಿಮಮ್ 10 ಲಕ್ಷ 20 ಲಕ್ಷ ಬೇಡ ಒಂದು ಕೋಟಿ ಅಂದುಕೊಳ್ಳಿ ಆದ್ರೆ ಮ್ಯೂಚುವಲ್ ಫಂಡ್ ಕಂಪನಿಗಳ ಹತ್ರ ಎಷ್ಟಿರುತ್ತೆ ಸಾವಿರಾರು ಕೋಟಿ ಇರುತ್ತೆ ಅವರು ಸಾವಿರಾರು ಕೋಟಿ ಒಂದು ಸ್ಟಾಕ್ಸ್ ಮೇಲೆ ಇನ್ವೆಸ್ಟ್ ಮಾಡ್ತಿದ್ದಾರೆ ಅಂದ್ರೆ ಸ್ಟಾಕ್ ವಾಲ್ಯೂಮ್ ಸಡನ್ಲಿ ಇನ್ಕ್ರೀಸ್ ಆಗುತ್ತೆ ಅಲ್ವಾ ಅದೇ ರೀತಿ ಸ್ಟಾಕ್ ಪ್ರೈಸ್ ಕೂಡನು ಮೇಲೆ ಹೋಗುತ್ತೆ ಇಲ್ನೋಡಿ ಎಕ್ಸಾಂಪಲ್ ಗೆ ಎಚ್ ಬಿ ಎಲ್ ಪವರ್ ಎಚ್ ಬಿ ಎಲ್ ಪವರ್ ದು ಶೇರ್ ಹೋಲ್ಡಿಂಗ್ ಪ್ಯಾಟರ್ನ್ ಚೆಕ್ ಮಾಡಿದ್ರೆ ಎಫ್ ಐಎಸ್ ಕೂಡ ಕ್ವಾರ್ಟರ್ ಆನ್ ಕ್ವಾರ್ಟರ್ ಇನ್ಕ್ರೀಸ್ ಮಾಡ್ತಾ ಬರ್ತಿದ್ದಾರೆ ಡಿಐ ಕೂಡನು ಇನ್ಕ್ರೀಸ್ ಮಾಡ್ತಾ ಬರ್ತಿದ್ದಾರೆ ಇದು ಸಿಗ್ನಿಫಿಕೆಂಟ್ಲಿ ಅಲ್ಲ ಬಟ್ ಸ್ವಲ್ಪ ಸ್ವಲ್ಪ ಇನ್ಕ್ರೀಸ್ ಮಾಡ್ತಾ ಬರ್ತಿದ್ದಾರೆ ಈ ಕ್ವಾರ್ಟರ್ ನೋಡಿ 1% ಆಗಿದೆ ಯಾವಾಗ ಈ ತರ ಸಡನ್ಲಿ ಸ್ಮಾರ್ಟ್ ಮನಿ ಇನ್ವೆಸ್ಟ್ ಮಾಡ್ತಾರಲ್ಲ ಅವಾಗ ಏನಾಗುತ್ತೆ ಸಡನ್ಲಿ ಸ್ಟಾಕ್ ಅಲ್ಲಿ ವಾಲ್ಯೂಮ್ ಬರುತ್ತೆ ಇಲ್ನೋಡಿ ಇಲ್ಲಿ ಚಾರ್ಟ್ ಅಲ್ಲಿ ಕಾಣ್ತಾ ಇದೆ ಅಲ್ವಾ ಈ ಚಾರ್ಟ್ ಅಲ್ಲಿ ಇಲ್ಲೇನು ಲೈನ್ ಇದೆಯಲ್ಲ ಅದು ವಾಲ್ಯೂಮ್ ಇಲ್ಲಿ ಸಡನ್ಲಿ ರೈಸ್ ಆಗಿದೆ ನೋಡಿ ಬಿಕಾಸ್ ಲಾಸ್ಟ್ ಕ್ವಾರ್ಟರ್ ಅಲ್ಲಿ ಮ್ಯೂಚುವಲ್ ಫಂಡ್ ಗಳು ಮತ್ತೆ ಎಫ್ ಐ ಎಸ್ ಇನ್ಕ್ರೀಸ್ ಮಾಡಿದ್ದಾರೆ ಇದರಿಂದ ಸ್ಟಾಕ್ ಪ್ರೈಸ್ ಸಡನ್ಲಿ ಇನ್ಕ್ರೀಸ್ ಆಗಿದೆ.

ಈಗೊಂದು ನನಗೆ ಈ ಸ್ಟಾಕ್ ಇಂದ ಒಂದು ವ್ಯೂ ಸಿಕ್ತು ಈ ಸ್ಟಾಕ್ ಅಲ್ಲಿ ಮ್ಯೂಚುವಲ್ ಫಂಡ್ ದು ಫ್ಲೋ ಜಾಸ್ತಿ ಆಗುತ್ತೆ ಆಗ್ತಾ ಇದೆ ಅದೇ ರೀತಿ ಎಫ್ ಐಎಸ್ ಕೂಡನು ಜಾಸ್ತಿ ಆಗ್ತಾ ಇದೆ ಯಾಕೆ ಆಗ್ತಾ ಇದೆ ಈಗ ನಾನು ತಿಳ್ಕೊಬೇಕು ಯಾಕೆ ಆಗ್ತಾ ಇದೆ ಅಂತ ಎಕ್ಸಿಟ್ ಆಗ್ಬೇಕಾದ್ರೆ ಅವನು ಎಕ್ಸಿಟ್ ಆಗಿ ಮೂರು ತಿಂಗಳು ಆದ್ಮೇಲೆ ನಮಗೆ ಗೊತ್ತಾಗುತ್ತೆ ಬಿಕಾಸ್ ಸ್ಕ್ರೀನ್ ಅಲ್ಲಿ ಅಪ್ಡೇಟ್ ಆಗೋದೇ ಮೂರು ತಿಂಗಳು ಆದ್ಮೇಲೆ ಅದರ ಬದಲು ನಾನೇನು ಮಾಡಬಹುದು ಇವಾಗ್ಲೇ ರಿಸರ್ಚ್ ಮಾಡಿ ಇಟ್ಕೋಬಹುದು ಇವಾಗ್ಲೇ ರಿಸರ್ಚ್ ಮಾಡಿ ಏನಕ್ಕೆ ಅವರು ಬೈ ಮಾಡ್ತಿದ್ದಾರೆ ಅಂತ ನಾನು ಅರ್ಥ ಮಾಡ್ಕೊಂಡ್ರೆ ಎಕ್ಸಿಟ್ ಆಗ್ಬೇಕಾದ್ರೆ ಕೂಡನು ನನಗೆ ಒಂದು ರೀಸನ್ ಗೊತ್ತಿರುತ್ತೆ ಯಾಕೆ ಎಕ್ಸಿಟ್ ಆಗ್ಬೇಕು ಅಂತ ಅವರು ಏನಕ್ಕೆ ಎಕ್ಸಿಟ್ ಆಗ್ತಿರ್ತಾರೋ ಅದೇ ರೀಸನ್ ಗೆ ಎಕ್ಸಿಟ್ ಆಗ್ತಿರ್ತಾರೆ ತಾನೇ ಏನಕ್ಕೆ ಮಾಡಿರ್ತಾರೋ ಅದೇ ರೀಸನ್ ವರ್ಕ್ ಆಗಿಲ್ಲ ಅಂತ ಎಕ್ಸಿಟ್ ಆಗ್ತಾ ಇರ್ತಾರೆ ನಾನು ರೀಸೆಂಟ್ಲಿ ಈ ಸ್ಟಾಕ್ ನ ರಿಸರ್ಚ್ ಮಾಡಿದಾಗ ನನಗೆ ಗೊತ್ತಾಯ್ತು ಡಿಐಎಸ್ ಇನ್ಕ್ರೀಸ್ ಮಾಡ್ತಾ ಇದ್ದಾರೆ ಅಂತ ಈ ಡಿಐಎಸ್ ಇನ್ಕ್ರೀಸ್ ಮಾಡ್ತಾ ಇದ್ದಾರೆ ಅಂತ ಈ ಸ್ಟಾಕ್ಸ್ ಬಗ್ಗೆ ನನಗೆ ಇಂಟರೆಸ್ಟ್ ಬಂತು ಈ ಸ್ಟಾಕ್ ನ ನಾನು ಹೋಗಿ ರಿಸರ್ಚ್ ಮಾಡಿದೆ ಅವಾಗ ಗೊತ್ತಾಗಿದ್ದು ಏನಂದ್ರೆ ಈ ಕಂಪನಿ ರೈಲ್ವೆಗೆ ಕವಚ್ ನ ರೆಡಿ ಮಾಡಿಕೊಡುತ್ತೆ ಈಗ ನೀವು ನೋಡಿರ್ತೀರ ಅಲ್ವಾ ರೀಸೆಂಟ್ ಆಗಿ ಒರಿಸ್ಸಾದಲ್ಲಿ ಆಕ್ಸಿಡೆಂಟ್ ಆಯ್ತು ಅಲ್ಲಿ ಎರಡು ಟ್ರೈನ್ ಏನಾಯ್ತು ಕ್ರ್ಯಾಶ್ ಆಯ್ತು ಕ್ರ್ಯಾಶ್ ಆಗೋದ್ರಿಂದ ಏನಾಯ್ತು ಅಲ್ಲಿ ಎಷ್ಟೋ ಜನ ಪ್ರಾಣ ಕಳೆದುಕೊಂಡ್ರು ಕ್ರ್ಯಾಶ್ ಈ ತರ ಆಗಬಾರದು ಅಂತ ಈ ಕವಚ ಸಿಸ್ಟಮ್ ನ ಗೌರ್ನಮೆಂಟ್ ಇಂಪ್ಲಿಮೆಂಟ್ ಮಾಡ್ತಾ ಇದೆ ಬಟ್ ಈ ಕವಚ ಸಿಸ್ಟಮ್ ಪ್ರತಿಯೊಂದು ಟ್ರೈನ್ ಗುನು ಇನ್ಸ್ಟಾಲ್ ಮಾಡಬೇಕು ಇನ್ಸ್ಟಾಲ್ ಮಾಡಿ ಪ್ರತಿಯೊಂದು ಟ್ರ್ಯಾಕ್ ಗಳಲ್ಲೂ ಇನ್ಸ್ಟಾಲ್ ಮಾಡಬೇಕು ಇಟ್ ಟೇಕ್ ಲಾಟ್ ಆಫ್ ಟೈಮ್ ಅದಿಕ್ಕೆ ಗೌರ್ನಮೆಂಟ್ ಏನ್ ಮಾಡುತ್ತೆ.

ಒಂದು ಪ್ರೈವೇಟ್ ಕಂಪನಿಗೆ ಅದರದ್ದು ಆರ್ಡರ್ ಕೊಡುತ್ತೆ ಆ ಕಂಪನಿ ಏನ್ ಮಾಡುತ್ತೆ ಅವರಿಗೆ ಕವಚನ ಮಾಡಿ ರೆಡಿ ಮಾಡಿ ಕೊಡುತ್ತೆ ಇದೇ ರೀತಿ ಬೇರೆ ಬೇರೆ ಕಾಂಪಿಟೇಟರ್ ಇದ್ದಾರೆ ಆದರೆ ನನಗೆ ಗೊತ್ತಾಗಿದ್ದು ಹೆಂಗೆ ಈ ತರ ಕವಚ ಅಂತ ಒಂದು ಇದೆ ಅಂತ ಗೊತ್ತಿತ್ತು ಆದ್ರೆ ಯಾರು ತಯಾರು ಮಾಡ್ತಾರೆ ಅಂತ ಗೊತ್ತಿರಲಿಲ್ಲ ಸಡನ್ಲಿ ನನಗೆ ಈ ಡಿಐಎಸ್ ಇನ್ಕ್ರೀಸ್ ಮಾಡ್ತಾ ಇದ್ದಾರೆ ಮತ್ತೆ ಎಫ್ ಐಎಎಸ್ ಇನ್ಕ್ರೀಸ್ ಮಾಡ್ತಾ ಇದ್ದಾರೆ ಅನ್ನೋ ಒಂದು ಡೇಟಾ ತೆಗೆದು ರಿಸರ್ಚ್ ಮಾಡಿದ್ಮೇಲೆ ಗೊತ್ತಾಯ್ತು ಈ ತರ ಎಚ್ ಬಿಎಲ್ ಪವರ್ ಅನ್ನೋ ಒಂದು ಕಂಪನಿ ತಯಾರು ಮಾಡ್ತಾ ಇದೆ ರೀಸೆಂಟ್ಲಿ ಗೌರ್ನಮೆಂಟ್ ಕೂಡನು ರೈಲ್ವೆ ಸೇಫ್ಟಿ ಗೋಸ್ಕರ ಬಜೆಟ್ ಅಲ್ಲಿ ಸ್ವಲ್ಪ ದುಡ್ಡನ್ನ ಎತ್ತಿಟ್ಟಿದೆ ಇದರಿಂದ ಏನಾಗುತ್ತೆ ಈ ಕಂಪನಿಗೆ ಆರ್ಡರ್ ಸಿಗುತ್ತವೆ ಇದರಿಂದ ಈ ಕಂಪನಿದು ಫ್ಯೂಚರ್ ಅರ್ನಿಂಗ್ಸ್ ಗ್ರೋಥ್ ಆಗುತ್ತೆ ಇದಕ್ಕೆ ಎಫ್ ಐಎಸ್ ಮತ್ತೆ ಡಿಐಎಸ್ ಎಂಟ್ರಿ ಆಗಿದ್ದಾರೆ ಅಂತ ಗೊತ್ತಾಯ್ತು ಬಿಕಾಸ್ ಇದೊಂದೇ ಮ್ಯಾಟರ್ ಅಲ್ಲ ಈ ಕಂಪನಿ ಬೇರೆ ಬೇರೆನು ಮಾಡುತ್ತೆ ಈಗ ನನಗೊಂದು ಇದನ್ನ ನೋಡಿದಕ್ಕೆ ಐಡಿಯಾ ಸಿಕ್ಕಿದ್ದು ತಾನೇ ಅದೇ ರೀತಿ ಇನ್ನೊಂದು ಸ್ಟಾಕ್ ಧನುಕ ಅಗ್ರಿಟೆಕ್ ಅಂತ ಈ ಕಂಪನಿ ಏನ್ ಮಾಡುತ್ತೆ ಆಗ್ರೋ ಕೆಮಿಕಲ್ ನ ತಯಾರು ಮಾಡುತ್ತೆ ಅಂದ್ರೆ ಆಗ್ರೋ ಕೆಮಿಕಲ್ ಅಗ್ರಿಕಲ್ಚರ್ ಅಲ್ಲಿ ಯೂಸ್ ಮಾಡ್ತಾರಲ್ಲ ಅದನ್ನ ತಯಾರು ಮಾಡುತ್ತೆ ಇದರಲ್ಲಿ ರೀಸೆಂಟ್ಲಿ ಡಿಐಎಸ್ ಸ್ಟೇಕ್ ನ ಇನ್ಕ್ರೀಸ್ ಮಾಡಿದ್ದಾರೆ ಪ್ರಮೋಟರ್ ಕೂಡನು ಸ್ಟೇಕ್ ನ ಇನ್ಕ್ರೀಸ್ ಮಾಡಿದ್ದಾರೆ ಅಂದ್ರೆ ಪ್ರಮೋಟರ್ ಲಾಸ್ಟ್ ಮಾರ್ಚ್ ಅಲ್ಲಿ ಇನ್ಕ್ರೀಸ್ ಮಾಡಿರೋದು ಡಿಐಎಸ್ ಲಾಸ್ಟ್ ಕ್ವಾರ್ಟರ್ ಅಲ್ಲಿ ಇನ್ಕ್ರೀಸ್ ಮಾಡಿದ್ದಾರೆ ಮಾರ್ಚ್ ಇಂದ ಡಿಸೆಂಬರ್ ಅಲ್ಲಿ ಇನ್ಕ್ರೀಸ್ ಮಾಡಿದ್ದಾರೆ ಎಫ್ ಐಎಎಸ್ ಕಮ್ಮಿ ಮಾಡಿದ್ದಾರೆ ಅಂತ ಬಟ್ ನೀವು ಸ್ಮಾಲ್ ಕ್ಯಾಪ್ ಕಂಪನಿಸ್ ಗಳಲ್ಲಿ ಎಫ್ ಐಎಸ್ ನ ಅಷ್ಟೊಂದು ಸೀರಿಯಸ್ ಆಗಿ ತಗೊಂಬೇಡಿ ಬಿಕಾಸ್ ಎಫ್ ಐಎಸ್ ಗಳು ಸ್ಮಾಲ್ ಕ್ಯಾಪ್ ಕಂಪನಿನಲ್ಲಿ ಎಂಟ್ರಿ ಆಗಲ್ಲ ಇದು ಮೇ ಬಿ ಯಾರು ಎಂಟ್ರಿ ಆಗಿದ್ದಾರೆ ಯಾರು ಎಕ್ಸಿಟ್ ಆಗಿದ್ದಾರೆ ಅನ್ನೋದು ಗೊತ್ತಾಗಲ್ಲ.

ಎಫ್ ಐಎಸ್ ಅಲ್ಲಿ ಡಿಐಎಸ್ ನೋಡಿ ರೀಸೆಂಟ್ಲಿ ಕೋಟೆಕ್ ಸ್ಮಾಲ್ ಕ್ಯಾಪ್ ಫಂಡ್ ಇದರಲ್ಲಿ ಎಂಟ್ರಿ ಆಗಿದ್ದಾನೆ ಡಿಐಎಸ್ ನಿಧಾನಕ್ಕೆ ಇನ್ಕ್ರೀಸ್ ಮಾಡ್ತಾ ಇದ್ದಾರೆ ಇದು ಏನು ಇಂಡಿಕೇಟ್ ಮಾಡುತ್ತೆ ನಾನು ಆಲ್ರೆಡಿ ಇದರ ಬಗ್ಗೆ ಒಂದು ವಿಡಿಯೋ ಮಾಡಿದ್ದೆ ಇಂಡಿಯಾದಲ್ಲಿ ರೂರಲ್ ಎಕಾನಮಿ ಥೀಮ್ ವರ್ಕ್ ಆಗುತ್ತೆ ಫ್ಯೂಚರ್ ಅಲ್ಲಿ ರೂರಲ್ ಎಕಾನಮಿನಲ್ಲಿ ಕೆಲಸ ಮಾಡೋ ಕಂಪನಿಗಳು ಮೇಲೆ ಹೋಗಬಹುದು ಅಂತ ಯಾಕಂದ್ರೆ ಗೌರ್ನಮೆಂಟ್ ಫೋಕಸ್ ರೂರಲ್ ಎಕಾನಮಿ ಕಡೆ ಇದೆ ಅದಿಕ್ಕೆ ಇದು ಕೂಡನು ರೂರಲ್ ಎಕಾನಮಿ ತಾನೇ ಅಗ್ರೋ ಕೆಮಿಕಲ್ ಅಂದ್ರೆ ಏನು ಅಗ್ರೋ ಕೆಮಿಕಲ್ ಎಲ್ಲಿ ಯೂಸ್ ಆಗುತ್ತೆ ರೂರಲ್ ಅಲ್ಲೇ ಇದರಿಂದ ನಮಗೊಂದು ಐಡಿಯಾ ಸಿಗುತ್ತೆ ಅದೇ ರೀತಿ ಆ ಕಂಪನಿಯ ಶೇರ್ ಪ್ರೈಸ್ ನೋಡಿ ಈ ಡಿಐಎಸ್ ಯಾವಾಗ ಎಂಟ್ರಿ ಆಗಿರ್ತಾರೆ ಅವಾಗ ಶೇರ್ ಪ್ರೈಸ್ ಸಡನ್ಲಿ ಮೂವ್ ಆಗಿರುತ್ತೆ ಇಲ್ನೋಡಿ ವಾಲ್ಯೂಮ್ ಯಾವ ತರ ರೈಸ್ ಆಗಿದೆ ಇಲ್ನೋಡಿ ವಾಲ್ಯೂಮ್ ಸಡನ್ಲಿ ಲೈನ್ ಕಾಣ್ತಾ ಇದೆಯಲ್ಲ ಬ್ಲೂ ಲೈನ್ ಈ ಬ್ಲೂ ಲೈನ್ ಸಡನ್ ಆಗಿ ರೈಸ್ ಆಗಿರೋ ದಿವಸದಿಂದ ಶೇರ್ ಪ್ರೈಸ್ ಕಂಟಿನ್ಯೂಸ್ಲಿ ಮೇಲೆ ಹೋಗಿದೆ ರೂ89 ಇದ್ದ ಶೇರ್ ಪ್ರೈಸ್ ಇವತ್ತು 1600 ಇದೆ ಕೇವಲ ಒಂದು ವರ್ಷದಲ್ಲಿ ಡಬಲ್ ಆಗಿದೆ ಯಾಕಂದ್ರೆ ಈ ಡಿಐಎಸ್ ಎಂಟ್ರಿ ಆಗಿದ್ದಾರೆ ಅಂದ್ರೆ ಮ್ಯೂಚುವಲ್ ಫಂಡ್ ಗಳು ಎಂಟ್ರಿ ಆಗಿದ್ದಾರೆ ಅಂತ ಅದೇ ರೀತಿ ಇನ್ನೊಂದು ಕಂಪನಿ ಇದೆ ಗ್ರೀನ್ ಪ್ಯಾನೆಲ್ ಅಂತ ಈ ಕಂಪನಿನಲ್ಲಿ ಡಿಐಎಸ್ ಹೋಲ್ಡಿಂಗ್ ಲಾಸ್ಟ್ ಸೆಪ್ಟೆಂಬರ್ ಇಂದ ಕಂಟಿನ್ಯೂಸ್ಲಿ ಇನ್ಕ್ರೀಸ್ ಮಾಡ್ಕೊಂಡು ಬರ್ತಿದ್ದಾರೆ ಆದ್ರೆ ಈ ಶೇರ್ ಪ್ರೈಸ್ ಮೇಲೆ ಹೋಗಿಲ್ಲ ಬಿಕಾಸ್ ಈ ಕಂಪನಿದು ಶೇರ್ ಪ್ರೈಸ್ ಸಕತ್ತು ಫಾಲ್ ಆಗಿದೆ 430 ಇಂದ ಇವಾಗ 320 ವರೆಗೂ ಬಂದಿದೆ ಏನಕ್ಕೆ ಯಾಕಂದ್ರೆ ಈ ಕಂಪನಿದು ಬಿಸಿನೆಸ್ ಡೌನ್ ಆಗಿದೆ ಈಗ ಈ ಕಂಪನಿ ರಿಕವರ್ ಆಗೋ ಚಾನ್ಸ್ ಇರಬಹುದು ಅವರು ಎಂಟ್ರಿ ಆಗ್ತಾ ಇದ್ದಾರೆ ಅಂದ್ರೆ ರಿಕವರಿ ಚಾನ್ಸ್ ಇರಬಹುದು ಇವಾಗ ನಮಗೆ ಸ್ಟಡಿ ಮಾಡೋಕೆ ಇದು ಒಳ್ಳೆ ಸಮಯ ಈ ಕಂಪನಿ ಬಗ್ಗೆ ನಾವು ಸ್ಟಡಿ ಮಾಡಬಹುದು ಬಿಕಾಸ್ ಫ್ಯೂಚರ್ ಅಲ್ಲಿ ಗ್ರೋಥ್ ಆಗೋ ಚಾನ್ಸಸ್ ಇರುತ್ತೆ ಈ ಕಂಪನಿ ಏನ್ ಮಾಡುತ್ತೆ ಪ್ಲೇವುಡ್ ನ ತಯಾರು ಮಾಡುತ್ತೆ ನೀವು ಕೇಳಿರ್ತೀರಾ ಗ್ರೀನ್ ಪ್ಯಾನೆಲ್ ಪ್ಲೇವುಡ್ ಅಂತ ಆಮೇಲೆ ಇವರದು ಎಂಡಿಎಫ್ ಇದೆ ಒಟ್ಟು ರಿಯಲ್ ಎಸ್ಟೇಟ್ ಸೆಕ್ಟರ್ ಏನಾದ್ರೂನು ಗ್ರೋ ಆದ್ರೆ ಇವರಿಗೂ ನೆಕ್ಸ್ಟ್ ಗ್ರೋ ಆಗ್ತಾರೆ ಬಿಕಾಸ್ ರಿಯಲ್ ಎಸ್ಟೇಟ್ ಸೆಕ್ಟರ್ ಅಲ್ಲಿ ಏನಾಗುತ್ತೆ ಇಂಟೀರಿಯರ್ ವರ್ಕ್ ನಡೆಸುತ್ತಾರೆ ಮನೆಗಳಲ್ಲಿ ಪ್ಲೇವುಡ್ ಜಾಸ್ತಿ ಯೂಸ್ ಆಗುತ್ತೆ.

ಈ ಕಂಪನಿ ರಿಕವರ್ ಆಗುತ್ತೆ ಆಗಬಹುದು ಅಂತ ಅವರು ಎಂಟ್ರಿ ಆಗಿರ್ತಾರೆ ನಾವು ಇವಾಗ ರಿಸರ್ಚ್ ಮಾಡಿದ್ರೆ ನಮಗೆ ಕ್ಲೀನ್ ಆಗಿ ಗೊತ್ತಾಗುತ್ತೆ ನಾವು ಎಂಟ್ರಿ ಆಗ್ಬೇಕಾ ಬೇಡ ಅಂತ ಈಗ ನಮಗೊಂದು ರಿಸರ್ಚ್ ಮಾಡೋಕೆ ಒಂದು ಕಂಪನಿ ಬೇಕಲ್ವಾ ಆ ಕಂಪನಿ ಎಲ್ಲಿಂದ ಸಿಗುತ್ತೆ ನಮಗೆ ಈ ತರ ಒಂದು ದಾರಿಯಿಂದನು ಸಿಗುತ್ತೆ ಇದೊಂದೇ ದಾರಿ ಅಲ್ಲ ಈ ತರದ ಒಂದು ದಾರಿಯಿಂದನು ಸಿಗುತ್ತೆ ಇಲ್ನೋಡಿ ಎಕ್ಸೆಲ್ ಶೀಟ್ ಅಲ್ಲಿ ಕಂಪನಿಗಳು ಇದಾವೆ ಟೋಟಲ್ 150 ಕಂಪನಿಗಳು ಇದಾವೆ ಈ 150 ಕಂಪನಿಗಳಲ್ಲಿ ಡಿಐಎಸ್ ಅಂದ್ರೆ ಡೊಮೆಸ್ಟಿಕ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಅವರದು ಹೋಲ್ಡಿಂಗ್ ನ ಜಾಸ್ತಿ ಮಾಡಿದ್ದಾರೆ ಅಂದ್ರೆ ಅವರದು ಇನ್ವೆಸ್ಟ್ಮೆಂಟ್ ನ ಜಾಸ್ತಿ ಮಾಡಿದ್ದಾರೆ ಮೊದಲನೇ ಕಂಪನಿ ಇಲ್ನೋಡಿ ಎಂ ಎಫ್ ಎಸ್ ಎಲ್ ಅವರದು ಮೂರು ಕ್ವಾರ್ಟರ್ ಹಿಂದಗಡೆ ಟೋಟಲ್ ಹೋಲ್ಡಿಂಗ್ ಇದ್ದಿದ್ದು 34% ನೆಕ್ಸ್ಟ್ ಕ್ವಾರ್ಟರ್ ಅದನ್ನ 35% ಮಾಡಿದ್ರು ಅದರ ನೆಕ್ಸ್ಟ್ ಕ್ವಾರ್ಟರ್ ಅದನ್ನ 36% ಮಾಡಿದ್ರು ಈ ಕ್ವಾರ್ಟರ್ ಅದನ್ನ 39% ಮಾಡಿದ್ದಾರೆ ಅಂದ್ರೆ ಕ್ವಾರ್ಟರ್ ಆನ್ ಕ್ವಾರ್ಟರ್ 8% ಚೇಂಜ್ ಆಗಿದೆ ಇಯರ್ ಆನ್ ಇಯರ್ 16% ಚೇಂಜ್ ಆಗಿದೆ 16% ಜಾಸ್ತಿ ಇನ್ವೆಸ್ಟ್ ಮಾಡಿದ್ದಾರೆ ಲಾಸ್ಟ್ ಇಯರ್ ಗೆ ಕಂಪೇರ್ ಮಾಡಿದ್ರೆ ಅದೇ ರೀತಿ ವೋಲ್ಟಾಸ್ ಇರಬಹುದು ಪಿವಿ ಆರ್ ಇರಬಹುದು ಕರೂರ್ ವೈಶ್ಯ ಬ್ಯಾಂಕ್ ಇರಬಹುದು hdfc ಬ್ಯಾಂಕ್ ಇರಬಹುದು ಇಂಡಸ್ಟ್ರಿ ಇರಬಹುದು ಗ್ರೀನ್ ಪ್ಯಾನೆಲ್ ಇರಬಹುದು ನಾನು ಆವಾಗ್ಲೇ ಹೇಳಿದೆ ಗ್ರೀನ್ ಪ್ಯಾನೆಲ್ ಅಂತ ಟಾಟಾ ಸ್ಟೀಲ್ ಕೂಡನು ಇಯರ್ ಆನ್ ಇಯರ್ ಇನ್ಕ್ರೀಸ್ ಮಾಡ್ಕೊಂಡು ಬರ್ತಾ ಇದ್ದಾರೆ ಕೋಟೆಕ್ ಬ್ಯಾಂಕ್ ಅಲ್ಲಿ 38% ಇಯರ್ ಆನ್ ಇಯರ್ ಇನ್ಕ್ರೀಸ್ ಮಾಡಿದ್ದಾರೆ ಈಗ ಹೈಯೆಸ್ಟ್ ಎಲ್ಲಿ ಇನ್ಕ್ರೀಸ್ ಮಾಡಿದ್ದಾರೆ ಅಂತ ಚೆಕ್ ಮಾಡೋಕೆ ಇಲ್ಲಿ ಬಂದ್ಬಿಟ್ಟು ಇದನ್ನ ಏನು ಮಾಡಬೇಕು ಸಾರ್ಟ್ ಬೈ ಲಾರ್ಜೆಸ್ಟ್ ಸ್ಮಾಲೆಸ್ಟ್ ಮಾಡಬೇಕು ಓಕೆ ಅಂತ ಹೊಡೆದರೆ ಹೈಯೆಸ್ಟ್ ಪರ್ಸೆಂಟೇಜ್ ಎಲ್ಲಿ ಇನ್ಕ್ರೀಸ್ ಮಾಡಿದ್ದಾರೆ ಅಂತ ಶೇರ್ ಫಸ್ಟ್ ಬರುತ್ತೆ ಮೊದಲನೇದು ಐನಾಕ್ಸ್ ವಿಂಡ್ ಇಲ್ಲಿ ವ್ಯಾಲ್ಯೂ ಅಂತ ಇದೆ ಅಲ್ವಾ ಈ ವ್ಯಾಲ್ಯೂ ಅನ್ನೋದು ಇನ್ನು ಈ ಜೂನ್ ಕ್ವಾರ್ಟರ್ ಅಲ್ಲಿ ಅವರು ಅಪ್ಡೇಟ್ ಮಾಡಿಲ್ಲ ಅದಕ್ಕೆ ನಾವು ಅದನ್ನ ಇಲ್ಲಿ ಹಾಕಿಲ್ಲ ಯಾಕಂದ್ರೆ ಜೂನ್ ಕ್ವಾರ್ಟರ್ ದು ಇನ್ನು ಅಪ್ಡೇಟ್ ಆಗಿಲ್ಲ ಇಲ್ಲಿ ಇನ್ಫೋಸಿಸ್ ದು ಅಪ್ಡೇಟ್ ಆಗಿಲ್ಲ ಎರಡನೇದು ಬಂದ್ಬಿಟ್ಟು ಐನಾಕ್ಸ್ ವಿಂಡ್ ಐನಾಕ್ಸ್ ವಿಂಡ್ ಒಂದು ವರ್ಷದ ಹಿಂದೆ ಆಲ್ಮೋಸ್ಟ್ ಅಲ್ಲಿ ನಿಲ್ಲಿ ಇತ್ತು ಡಿಐಎಸ್ ಹೋಲ್ಡಿಂಗ್ ಇವಾಗ ಎಷ್ಟಾಗಿದೆ 6% ಆಗಿದೆ ಅದರ ನೆಕ್ಸ್ಟ್ ಕ್ವಾರ್ಟರ್ ಎಷ್ಟಾಯ್ತು 9% ಆಯ್ತು ಈ ಕ್ವಾರ್ಟರ್ ಎಷ್ಟಾಗಿದೆ 1027% ಆಗಿದೆ ಅಂದ್ರೆ ಇಯರ್ ಆನ್ ಇಯರ್ 10000% ಇನ್ಕ್ರೀಸ್ ಆಗಿದೆ ಏನು 1% ಇರಲಿಲ್ಲ ಈಗ ಅದು 10% ಆಗಿದೆ ಅಂದ್ರೆ ಎಷ್ಟು ಹೇಳಿ 10000% ತಾನೇ ಅದೇ ರೀತಿ ಶಕ್ತಿ ಪಂಪ್ ನೋಡಿ ಶಕ್ತಿ ಪಂಪ್ ಅಲ್ಲಿ ಕೂಡನು ಅಷ್ಟೊಂದು ಇನ್ವೆಸ್ಟ್ಮೆಂಟ್ ಇರಲಿಲ್ಲ.

ಈ ಕ್ವಾರ್ಟರ್ ನೋಡಿ 868% ಇನ್ಕ್ರೀಸ್ ಆಗಿದೆ ಆಲ್ಮೋಸ್ಟ್ ಕ್ವಾರ್ಟರ್ ಆನ್ ಕ್ವಾರ್ಟರ್ ನೋಡಿದ್ರುನು 2745% ಇಯರ್ ಆನ್ ಇಯರ್ ನೋಡಿದ್ರು ಕೂಡನು 5610% ಎಷ್ಟೊಂದು ಇನ್ಕ್ರೀಸ್ ಆಗಿದೆ ಅದೇ ರೀತಿ adani ಪವರ್ ಶಾರದಾ ಮೋಟಾರ್ಸ್ ಬಿ ಎಲ್ ಎಸ್ ನ್ಯೂಕ್ಲಿಯರ್ ಸಾಫ್ಟ್ವೇರ್ ರೈನ್ ಇಂಡಸ್ಟ್ರಿ ಬೋರೋಸಿಲ್ ಲಿಮಿಟೆಡ್ ಪಿರಾಮಲ್ ಫಾರ್ಮ ಈ ತರ ಕಂಪನಿಗಳನ್ನ ಚೆಕ್ ಮಾಡ್ಕೊಂಡು ಹೋಗಿ ಚೆಕ್ ಮಾಡ್ಕೊಂಡು ಈ ಕಂಪನಿಗಳ ಮೇಲೆ ರಿಸರ್ಚ್ ಮಾಡೋದು ಈಗ ಎಕ್ಸಾಂಪಲ್ ಶಕ್ತಿ ಪಂಪ್ ಅಣ್ಣ ಶಕ್ತಿ ಪಂಪ್ ನಾನು ಇಲ್ಲಿ ಕಾಪಿ ಮಾಡ್ಕೊಂಡೆ ಕಾಪಿ ಮಾಡ್ಕೊಂಡು ಸ್ಕ್ರೀನ್ ಅಲ್ಲಿ ಬಂದು ಪೇಸ್ಟ್ ಮಾಡಿದೆ ಪೇಸ್ಟ್ ಮಾಡಿ ನೋಡ್ದೆ ಶಕ್ತಿ ಪಂಪ್ ಬಂತು ಶಕ್ತಿ ಪಂಪ್ ದು ಮಾರ್ಕೆಟ್ ಕ್ಯಾಪ್ 8800 ಕ್ರೋರ್ ಇದೆ ಪಿ 38 ಇದೆ ಆರ್ ಓ ಸಿ 31 ಇದೆ ಆರ್ ಓ ಇ 24 ಇದೆ ನಾನು ಇದರ ಬಗ್ಗೆ ಒಂದು ಸಲ ವಿಡಿಯೋ ಮಾಡಿದ್ದೆ ಆದ್ರೆ ಕಂಪ್ಲೀಟ್ಲಿ ಹೇಳಿರಲಿಲ್ಲ ಈ ಕಂಪನಿ ಬಂದ್ಬಿಟ್ಟು ಸೋಲಾರ್ ಪಂಪ್ ನ ತಯಾರು ಮಾಡ್ತಾನೆ ಈ ಕಂಪನಿ ಹತ್ರ ಆಲ್ರೆಡಿ ಸೋಲಾರ್ ಪಂಪ್ ಗೆ ಗೌರ್ನಮೆಂಟ್ ಇಂದ ಆರ್ಡರ್ ಇದೆ ಗೌರ್ನಮೆಂಟ್ ಕೂಡನು ಸೋಲಾರ್ ಪಂಪ್ ನ ಪುಶ್ ಮಾಡ್ತಾ ಇದೆ ಇದರಿಂದ ಮೇನ್ ಬೆನಿಫಿಷಿಯರಿ ಇವರು ಅಂತ ಕಂಪನಿದು ಶೇರ್ ಪ್ರೈಸ್ ಸಡನ್ಲಿ ಜಂಪ್ ಆಗಿದೆ ಇಲ್ನೋಡಿ ಅವರು ಎಂಟ್ರಿ ಆಗಿರೋದು ಇಲ್ಲಿ ಹೈಯೆಸ್ಟ್ ವಾಲ್ಯೂಮ್ ಅಲ್ಲಿ ಎಂಟ್ರಿ ಆಗಿದ್ದಾರೆ ಸೆಪ್ಟೆಂಬರ್ 2023 ರಲ್ಲಿ ರೂಪಾಯಿ ಇದ್ದಿದ್ದು ಶೇರ್ ಪ್ರೈಸ್ ಇವಾಗ 4400 ಇದೆ ಹಂಗೆ ಅವರದು ಕ್ವಾರ್ಟರ್ ಆನ್ ಕ್ವಾರ್ಟರ್ ರಿಸಲ್ಟ್ ನೋಡಿ ಸೆಪ್ಟೆಂಬರ್ ಅಲ್ಲಿ 6 ಕೋಟಿ ಇದ್ದಿದ್ದು ಪ್ರಾಫಿಟ್ ಇವಾಗ 93 ಕೋಟಿ ಆಗಿದೆ ಇಯರ್ ಆನ್ ಇಯರ್ ನೋಡಿದ್ರು ಮಾರ್ಚ್ 2023 ರಲ್ಲಿ 32 ಕೋಟಿ ಇದ್ದಿದ್ದು ಟಿಟಿಎಂ ಅಂದ್ರೆ ಲಾಸ್ಟ್ ಫೋರ್ ಕ್ವಾರ್ಟರ್ ದು ಸೇರಿ ಎಷ್ಟಾಗಿದೆ 315 ಕೋಟಿ ಆಗಿದೆ ಆಲ್ಮೋಸ್ಟ್ 10 ಪಟ್ಟು ಜಂಪ್ ಆಗಿದೆ ಇದರಿಂದ ಏನಾಗಿದೆ ಡಿಎಸ್ ದು ಶೇರ್ ಹೋಲ್ಡಿಂಗ್ ಇನ್ಕ್ರೀಸ್ ಆಗ್ತಾ ಬರ್ತಾ ಇದೆ ಇದೇ ರೀತಿ ಇನ್ನೊಂದು ಗಮನಿ ತಗೊಂತೀನಿ ಶಾರದಾ ಮೋಟಾರ್ಸ್ ಶಾರದಾ ಮೋಟಾರ್ಸ್ ಕಾಪಿ ಮಾಡಿ ಬಂದು ಇಲ್ಲಿ ಪೇಸ್ಟ್ ಮಾಡ್ತೀನಿ ಡಿಐ ಎಸ್ ನೋಡಿ ಜೂನ್ ಕ್ವಾರ್ಟರ್ ಅಲ್ಲಿ ಅಂದ್ರೆ ಅದರ ಹಿಂದಗಡೆ ಕ್ವಾರ್ಟರ್ ಅಲ್ಲಿ ಡಿಐ ಎಸ್ ದು ಆಲ್ಮೋಸ್ಟ್ ಅಲ್ಲಿ ನಿಲ್ಲಿತ್ತು ಏನು ಸ್ಟೇಕ್ ಇರಲೇ ಇರಲಿಲ್ಲ ಅಂದ್ರೆ 042% ಅಷ್ಟೇ ಅವರು ಈ ಕಂಪನಿನಲ್ಲಿ ಹೋಲ್ಡ್ ಮಾಡಿದ್ರು ಇವಾಗ ನೋಡಿ ಅದು 9.32% ಆಗಿದೆ ಎಫ್ ಐಎಸ್ ಡೀಟೇಲ್ ಸಿಗಲ್ಲ ಅದೇ ದೊಡ್ಡ ಪ್ರಾಬ್ಲಮ್ ಡಿಐಎಸ್ ಆದ್ರೆ ನಮಗೆ ಕ್ಲೀನ್ ಆಗಿ ಡೀಟೇಲ್ ಸಿಗುತ್ತೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments