ಸೋಶಿಯಲ್ ಮೀಡಿಯಾ, ಇಮೇಲ್, ಇಂಟರ್ನೆಟ್, ಹುಡುಕಾಟ, ಸ್ಮಾರ್ಟ್ ಗ್ಯಾಜೆಟ್, ಪ್ರಯಾಣ, ಬ್ಯಾಂಕಿಂಗ್, ಮನೋರಂಜನೆ, ಶಾಪಿಂಗ್, ಸಂವಹನ ಯಾವುದೇ ಕ್ಷೇತ್ರವಾಗಲಿ ಎಲ್ಲವೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೇಲೆ ಡಿಪೆಂಡ್ ಆಗಿದ್ದಾವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೂಡ ಎಲ್ಲ ಕ್ಷೇತ್ರಗಳ ಸೇವೆಯನ್ನ ಸುಲಭಗೊಳಿಸು ಕೆಲಸ ಮಾಡುತ್ತೆ ಹಾಗಾಗಿ ಸಣ್ಣ ಪುಟ್ಟ ಸಂಸ್ಥೆಗಳು ಕೂಡ ಕೃತಕ ಬುದ್ಧಿಮತ್ತೆಯನ್ನ ಅಳವಡಿಸಿಕೊಳ್ಳುವುದಕ್ಕೆ ಉತ್ಸುಕವಾಗಿವೆ ಇಷ್ಟೇ ಅಲ್ಲ ಇಡೀ ದೇಶದ ಅಧ್ಯಂತ ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳು ಎಐ ಮೇಲೆ ಡಿಪೆಂಡ್ ಆಗಿದ್ದಾವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಎಐ ಬಳಕೆಯಾಗ್ತಾ ಇದೆ ಈಗ ಮನುಷ್ಯ ಮಾಡುವಂತ ಕೆಲಸಗಳೆಲ್ಲವನ್ನ ಎಐ ಅನ್ನೋ ಯಂತ್ರ ಒಂದು ಮಾಡುವ ಕಾಲ ಬಂದುಬಿಟ್ಟಿದೆ 100 ಮನುಷ್ಯರು ಒಂದು ಗಂಟೆ ಮಾಡುವ ಕೆಲಸವನ್ನ ಕೃತಕ ಬುದ್ಧಿಮತ್ತೆ ಅಂದ್ರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋ ಯಂತ್ರ ತಟ್ಟ ಅಂತ ಮಾಡಿಬಿಡುತ್ತೆ ಈಗಾಗಲೇ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಇದರ ಬಳಕೆ ಚಾಲ್ತಿಗೆ ಬಂದುಬಿಟ್ಟಿದೆ.
ಹಾಗಾಗಿ ಎಐ ಈಗ ಕೇವಲ ಕೌಶಲ್ಯವಲ್ಲ ಬದಲಿಗೆ ಕೋಟಿಗಟ್ಟಲೆ ಸಂಬಳ ನೀಡುವಂತ ಉದ್ಯೋಗದ ಪಾಸ್ವರ್ಡ್ ಕೂಡ ಹೌದು ನೀವು ಎಐ ಕಲಿತು ಎಕ್ಸ್ಪರ್ಟ್ ಆದರೆ ಒಂದು ಕೋಟಿ ಸಂಬಳ ಪಡೆಬಹುದು ಯಾವ ಕೌಶಲ್ಯಗಳು ಕಲಿತರೆ ಒಂದು ಕೋಟಿ ಪ್ಯಾಕೇಜ್ ಸಿಗುತ್ತೆ ಅಂತ ಹೇಳ್ತೀವಿ ನೋಡಿ ಇತ್ತೀಚಿನ ದಿನಗಳಲ್ಲಿ ಎಐ ಗೆ ಸಂಬಂಧಿಸಿದಂತ ಹಲವು ಉದ್ಯೋಗಗಳು ಭಾರಿ ಬೇಡಿಕೆಯಲ್ಲಿದ್ದಾವೆ ಎಐ ಸಂಶೋಧನಾ ವಿಜ್ಞಾನಿ ಮೆಷಿನ್ ಲರ್ನಿಂಗ್ ಇಂಜಿನಿಯರ್ ಪ್ರಾಂಟ್ ಇಂಜಿನಿಯರ್ ಎನ್ಎಲ್ಪಿ ತಜ್ಞ ಎಐ ಉತ್ಪನ್ನ ವ್ಯವಸ್ಥಾಪಕ ಮತ್ತು ಕಂಪ್ಯೂಟರ್ ವಿಷನ್ ಇಂಜಿನಿಯರ್ಗಳು ಹೀಗೆ ಹಲವು ಹುದ್ದೆಗಳು ಕ್ರಿಯೇಟ್ ಆಗಿದ್ದಾವೆ ನೀವು ನಾವು ಹೇಳಿದಂತ ಯಾವುದಾದರೂ ಒಂದು ಸ್ಕಿಲ್ ಹೊಂದಿದ್ರು ಇದರ ಸ್ಟಾರ್ಟಿಂಗ್ ಪ್ಯಾಕೇಜ್ ಒಂದು ಕೋಟಿ ಸಂಬಳ ಇದೆ. ಮೆಷಿನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್ ಈಗ ಬಾರಿ ಡಿಮಾಂಡ್ ಇರುವಂತ ಕಾನ್ಸೆಪ್ಟ್. ಮೆಷಿನ್ ಲರ್ನಿಂಗ್ ಮತ್ತು ಡೀಪ್ ಲರ್ನಿಂಗ್ ಎಐ ನ ಪ್ರಮುಖ ಪರಿಕಲ್ಪನೆಗಳು. ಇವುಗಳ ತಿಳುವಳಿಕೆ ಇಲ್ಲದೆ ಯಾವುದೇ ಎಐ ಪಾತ್ರ ಅಪೂರ್ಣ.ಗೂಗಲ್ ನ ಮಷೀನ್ ಲರ್ನಿಂಗ್ ಕ್ರಾಶ್ ಕೋರ್ಸ್ಗಳು ಕಂಪ್ಲೀಟ್ ಫ್ರೀ ಆಗಿದ್ದು ನೀವು ಇಲ್ಲಿಂದ ಪ್ರಾರಂಭ ಮಾಡಬಹುದು. ಮೇಲ್ವಿಚಾರಣೆ ಮತ್ತು ಮೇಲ್ವಿಚಾರಣೆ ಇಲ್ಲದ ಕಲಿಕೆ ಹಾಗೂ ನ್ಯೂರಲ್ ನೆಟ್ವರ್ಕ್ಗಳು ಟೆನ್ಸರ್ ಫ್ಲೋ ಮತ್ತು ಪೈಥಾಕ್ ಫ್ರೇಮ್ವರ್ಕ್ಗಳು ಕಲಿತರೆ ಈ ಜಾಬ್ ಗ್ಯಾರಂಟಿ ಪ್ರಾಂಟ್ ಇಂಜಿನಿಯರಿಂಗ್ ಚಾರ್ಜ್ ಜಿಪಿಟಿ ಜಮಿನಿಯಂತಹ ಎಐ ಪರಿಕರಗಳನ್ನ ಸರಿಯಾಗಿ ಬಳಸುವುದಕ್ಕೆ ಇಂದು ಇದು ಬೇಕೇ.
ಹಾಗಾಗಿ ಪ್ರಾಂಟ್ ಇಂಜಿನಿಯರ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ನಿಮ್ಮ ಇಂಗ್ಲಿಷ್ ಎಷ್ಟು ಉತ್ತಮವಾಗಿದೆಯೋ ಅಷ್ಟು ಉತ್ತಮ ಪ್ರಾಂಟ್ ಗಳು ರಚನೆ ಆಗ್ತವೆ. ಇದಕ್ಕೆ ಅಗತ್ಯ ಇರುವಂತ ಪ್ರಮುಖ ಕೌಶಲ್ಯಗಳು ಅಂದ್ರೆ ಪ್ರಾಂಟ್ ಗಳನ್ನ ಬರೆಯೋದು. ಇದಕ್ಕಾಗಿ ಪ್ರಾಂಟ್ ಪ್ಲೇಯರ್ ಮತ್ತು ಲ್ಯಾಂಗ್ ಚೈನ್ ನಂತಹ ಪರಿಕರಗಳು ಕಲಿಬಹುದು. ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸಿಂಗ್ ಅಂದ್ರೆ ಎನ್ಎಲ್ಪಿ ಇದು ಮಾನವ ಭಾಷೆಯನ್ನ ಅರ್ಥ ಮಾಡಿಕೊಳ್ಳುವಂತ ಎಐ ಚಾಟ್ ಬಾಟ್ಗೂಗಲ್ ಸರ್ಚ್ ಅಥವಾ ವಾಯ್ಸ್ ಅಸಿಸ್ಟೆಂಟ್ ಅಂತಹ ಮಾನವ ಭಾಷೆಗಳನ್ನ ಅರ್ಥ ಮಾಡಿಕೊಳ್ಳುವಂತ ಪ್ರತಿಯೊಂದು ವ್ಯವಸ್ಥೆ ಎನ್ಎಲ್ಪಿ ಯಲ್ಲಿ ಕಾರ್ಯ ನಿರ್ವಹಿಸುತ್ತೆ ಹಗ್ಗಿಂಗ್ ಫೇಸ್ ವೆಬ್ಸೈಟ್ನಲ್ಲಿ ನೀವು ಫ್ರೀ ಕೋರ್ಸ್ ಮಾಡಬಹುದು ಟೋಕನೈಸೇಷನ್ ಪಿಓಎಸ್ ಟ್ಯಾಗಿಂಗ್ ಕಲಿಬೇಕು ಅಷ್ಟೇ ಅಲ್ಲಎಐ ನಲ್ಲಿ ಕೆಲಸ ಮಾಡೋದಕ್ಕೆ ಪೈಥಾನ್ ಅತ್ಯಂತ ಜನಪ್ರಿಯ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಇದಕ್ಕೆ ಅಗತ್ಯವಿರುವಂತ ಟೂಲ್ಸ್ ಪೈತಾನ್ ಬೇಸಿಕ್ಸ್ ನಂಪಿ ಪೆಂಡಾಸ್ ಜುಪಿಟರ್ ನೋಟ್ಬುಕ್ ಟೆನ್ಸ್ ಫ್ಲೋ ನಲ್ಲಿ ಪ್ರಾಯೋಗಿಕ ಯೋಜನೆಗಳೊಂದಿಗೆ ಪ್ರಾರಂಭ ಮಾಡಬಹುದು.
ಕೇವಲ ಸರ್ಟಿಫಿಕೇಟ್ ಇದ್ದರೆ ಸಾಲೋದಿಲ್ಲ ಬದಲಿಗೆ ನೀವು ಗಿಟಬ್ ನಲ್ಲಿ ನಿಮ್ಮ ಕೆಲಸವನ್ನ ತೋರಿಸಬೇಕು ಇದರಲ್ಲಿ ಕನಿಷ್ಠ ಐದುಎಐ ಯೋಜನೆಗಳನ್ನ ಸೇರಿಸಿ ಚಾಟ್ ಬಾಟ್ ಇಮೇಜ್ ವರ್ಗೀಕರಣ ಮತ್ತು ಕಸ್ಟಮ್ ಚಾಟ್ ಬಾಟ್ ನಂತಹ ಬಳಕೆಯ ಪ್ರಕರಣಗಳನ್ನ ರೆಸ್ಯೂಮ್ ನಲ್ಲಿ ತೋರಿಸಬೇಕು ಪ್ರತಿಯೊಂದು ಯೋಜನೆಯನ್ನ ಲಿಂಕ್ಡಿನ್ ನಲ್ಲಿ ಹಂಚಿಕೊಳ್ಳಬೇಕುಗೂಗಲ್ ಪ್ರೊಫೆ ನಲ್ ಎಂಎಲ್ ಇಂಜಿನಿಯರ್ ಮೈಕ್ರೋಸಾಫ್ಟ್ ಸರ್ಟಿಫೈಡ್ ಎಐ ಇಂಜಿನಿಯರ್ ಮಷೀನ್ ಲರ್ನಿಂಗ್ನ ಕುರಿತು ಸರ್ಟಿಫಿಕೇಟ್ ಇದ್ರೆ ಇನ್ನು ಉತ್ತಮಒಂದು ಕೋಟಿ ಉದ್ಯೋಗಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು ಹಾಗಾದರೆ ಅದನ್ನ ನೋಡೋಣ ಗೂಗಲ್ ಮೆಟಆಪಲ್ ಮೈಕ್ರೋಸಾಫ್ಟ್ ಮತ್ತು ಓಪನ್ಎಐ ಅಂತಹ ದೊಡ್ಡ ಕಂಪನಿಗಳಲ್ಲಿ ಹೈರಿಂಗ್ ನಡೀತಾ ಇದ್ದು ಇಲ್ಲಿ ಅರ್ಜಿ ಹಾಕಬಹುದು ಸ್ಟಾರ್ಟಪ್ ಕಂಪನಿಗಳು ಟಾಪ್ ಟಾಲ್ ಬ್ರೈನ್ ಟ್ರಸ್ಟ್ ನಂತಹ ಫ್ರೀಲ್ಯಾನ್ಸ್ ಪ್ಲಾಟ್ಫಾರ್ಮ್ ಗಳಲ್ಲೂ ಕೂಡ ಮತ್ತು ಡೀಪ್ ಮೈಂಡ್ ಫೇರ್ ನಂತಹ ಸಂಶೋಧನಾ ಪ್ರಯೋಗಾಲಯಗಳಲ್ಲೂ ಉದ್ಯೋಗವನ್ನ ನೀವು ಪಡೆಬಹುದು.


