ಸಿಮೆಂಟ್ ಸ್ಟೀಲ್ ಬೆಲೆ ಡ್ರಾಪ್ ಮನೆ ನಿರ್ಮಾಣದಲ್ಲಿ ಲಕ್ಷ ಲಕ್ಷ ಉಳಿತಾಯ ಜಿಎಸ್ಟಿ ಸುಧಾರಣೆಗೆ ರಿಯಲ್ ಎಸ್ಟೇಟ್ ಲಕಲಕ ನಮಸ್ಕಾರ ಸ್ನೇಹಿತರೆ ಮನೆ ಮಾಡ್ಕೋಬೇಕು ಅಂತ ಪ್ಲಾನ್ ಮಾಡ್ತಾ ಇದ್ದೀರಾ ಮನೆ ಖರೀದಿ ಮಾಡೋ ಪ್ಲಾನ್ ಮಾಡ್ತಾ ಇದ್ರಾ ಮನೆ ಕಟ್ಟಿಸೋ ಪ್ಲಾನ್ ಮಾಡ್ತಾ ಇದ್ದೀರಾ ಹಾಗಿದ್ರೆ ಈ ಸುದ್ದಿ ನಿಮಗಾಗಿ ಕೇಂದ್ರ ಸರ್ಕಾರ ಸಿಮೆಂಟ್ ಸ್ಟೀಲ್ ಇಟ್ಟಿಗೆ ಹಾಗೂ ಇತರ ಕನ್ಸ್ಟ್ರಕ್ಷನ್ ಮೆಟೀರಿಯಲ್ ಮೇಲೆ ಜಿಎಸ್ಟಿ ಯನ್ನ ಕಮ್ಮಿ ಮಾಡಿರುದಕ್ಕೆ ರಿಯಲ್ ಎಸ್ಟೇಟ್ ಕ್ಷೇತ್ರ ತ್ರಿಲ್ ಆಗಿದೆ ಮಿಡಲ್ ಕ್ಲಾಸ್ ಜನ 20 30 ಲಕ್ಷ ರೂಪಾಯಿ ಬಜೆಟ್ನಲ್ಲಿ ಮನೆ ಕಟ್ಕೊಳ್ಳೋ ಪ್ಲಾನ್ ಮಾಡಿರೋರು ಲಕ್ಷ ಲಕ್ಷ ಉಳಿಸಬಹುದು. ಎಷ್ಟೇ ಬಜೆಟ್ ಇದ್ರೂ ಕೂಡ ಲಕ್ಷಾಂತ ರೂಪಾಯಿಉಳಿತಾಯ ಈಗ ಗ್ಯಾರಂಟಿ ಅಷ್ಟು ಕಮ್ಮಿ ಆಗ್ತಾ ಇದೆ. ರೆಡಿಯಾಗಿರೋ ಮನೆ ತಗೊಳೋವರೆಗೂ ಕೂಡ ಈ ಜಿಎಸ್ಟಿ ಸುಧಾರಣೆಯಿಂದ ಬಂಪರ್ ಬೆಲೆಯಲ್ಲಿ ಮನೆ ಸಿಗುತ್ತೆ ಮುಂದೆ ಹೋಗ್ತಾ ಹೋಗ್ತಾ ರಿಯಲ್ ಎಸ್ಟೇಟ್ ಎಕ್ಸ್ಪರ್ಟ್ಸ್ ಅದನ್ನ ಹೇಳ್ತಿದ್ದಾರೆ. ಹಾಗಿದ್ರೆ ನಿರ್ಮಾಣ ಕ್ಷೇತ್ರದ ಮೇಲೆ ಜಿಎಸ್ಟಿ ಬದಲಾವಣೆಯಿಂದ ಏನು ಪರಿಣಾಮ ಆಗ್ತಾ ಇದೆ ಕನ್ಸ್ಟ್ರಕ್ಷನ್ ಮೇಲೆ ಸಿಮೆಂಟ್ ಸ್ಟೀಲ್ ಬೆಲೆ ಎಷ್ಟಾಗುತ್ತೆ ಒಂದು ವೇಳೆ ಮನೆ ಕಟ್ಟೋ ಪ್ಲಾನ್ ಇದ್ರೆ ಸೆಪ್ಟೆಂಬರ್ 22ರ ನಂತರ ನೀವು ಮೆಟೀರಿಯಲ್ ತಗೊಂಡು ಬಿಡಬೇಕಾ ಮಾರ್ಕೆಟ್ನಲ್ಲಿ ಬೆಲೆಗಳು ರಿಫ್ಲೆಕ್ಟ್ ಆಗೋಕೆ ಎಷ್ಟು ಟೈಮ್ ಬೇಕಾಗುತ್ತೆ ಓವರಾಲ್ ಮನೆ ನಿರ್ಮಾಣ ವೆಚ್ಚ ಎಷ್ಟು ಡೌನ್ ಆಗಬಹುದು ಎಷ್ಟು ಲಕ್ಷ ಉಳಿಬಹುದು ಎಲ್ಲವನ್ನ ಈ ವರದಿಯಲ್ಲಿ ನೋಡ್ತಾ ಹೋಗೋಣ ಕಡೆ ತನಕ ಮಿಸ್ ಮಾಡದೆ ನೋಡಿ ಸಿಮೆಂಟ್ ಸ್ಟೀಲ್ ಜಿಎಸ್ಟಿ ಕಟ್ ಮನೆ ಕಟ್ಟೋದರಲ್ಲಿ ಕಟ್ಟಡ ನಿರ್ಮಾಣದಲ್ಲಿ ಅತಿ ಮುಖ್ಯ ಕಾಂಪೋನೆಂಟ್ ಸಿಮೆಂಟ್ ಸ್ಟೀಲ್ ಮತ್ತು ಇಟ್ಟಿಗೆ ಜಾಸ್ತಿ ಖರ್ಚಾಗೋದು ಅದಕ್ಕೇನೆ ಆದರೀಗ ಸಿಮೆಂಟ್ ಸ್ಟೀಲ್ ಇಟ್ಟಿಗೆ ಮೇಲಿನ ಜಿಎಸ್ಟಿ ಕಮ್ಮಿಯಾಗ್ತಿದೆ ಕೇಂದ್ರ ಸರ್ಕಾರದ ಲ್ಯಾಂಡ್ ಮಾರ್ಕ್ ಜಿಎಸ್ಟಿ ಸುಧಾರಣೆಯಲ್ಲಿ ಸಿಮೆಂಟ್ ಹಾಗೂ ಸ್ಟೀಲ್ ಅನ್ನ 28% ನ ಸ್ಲ್ಯಾಬ್ ನಿಂದ ತೆಗೆದು 18% ಗೆ ತರಲಾಗಿದೆ ಟ್ಯಾಕ್ಸ್ ನಲ್ಲಿ 10% ಉಳಿತಾಯ ಜೊತೆಗೆ ಫ್ಲೈ ಆಶ್ ಬ್ರಿಕ್ಸ್ ಅಂದ್ರೆ ಬೂದಿ ಇಟ್ಟಿಗೆಯನ್ನ 5% ಸ್ಲ್ಯಾಬ್ಗೆ ತರಲಾಗ್ತಿದೆ ಇದರಿಂದ ಕಟ್ಟಡ ನಿರ್ಮಾಣದ ಇನ್ಪುಟ್ ಕಾಸ್ಟ್ ಗಣನೆಯ ಪ್ರಮಾಣದಲ್ಲಿ ಕಮ್ಮಿ ಆಗ್ತಾ ಇದೆ.
ಪರಿಣಾಮ ಮನೆ ಕಟ್ಟೋರಿಗೆ ತಗೊಳೋರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಉಳಿಕೆ ಆಗುತ್ತೆ ಅಷ್ಟೇ ಅಲ್ಲ ಬೇಸಿಕ್ ವಸ್ತುಗಳ ಬೆಲೆ ಕಮ್ಮಿ ಆಗೋದ್ರಿಂದ ಈ ಹಿಂದೆ 100 ಮೂಟೆ ಬಳಕೆ ಆಗ್ತಿದ್ದ ಜಾಗದಲ್ಲಿ 10 ಮೂಟೆ ಜಾಸ್ತಿ ಬಳಕೆ ಆಗಬಹುದು ಒಂದು ಟನ್ ಸ್ಟೀಲ್ ಜಾಗದಲ್ಲಿ ಇನ್ನೊಂದು ಕ್ವಿಂಟಾಲ್ ಎಕ್ಸ್ಟ್ರಾ ಬಳಕೆಯಾಗಿ ಪ್ರಾಜೆಕ್ಟ್ಗಳ ಕ್ವಾಲಿಟಿ ಕೂಡ ಇಂಪ್ರೂವ್ ಆಗಬಹುದು ಅಲ್ದೇ ಇದ್ದರಿಂದ ಇಡೀ ದೇಶದಲ್ಲಿ ಕಟ್ಟಡ ನಿರ್ಮಾಣ ಕೆಲಸ ಜೋರಾಗಿ ಆಕ್ಸಲರೇಟ್ ಆಗಬಹುದು ಸಿವಿಲ್ ಇಂಜಿನಿಯರ್ಗಳಿಗೂ ಕೂಡ ಒಳ್ಳೆ ಕಾಲ ಬರಬಹುದು ಕನ್ಸ್ಟ್ರಕ್ಷನ್ ಕಾರ್ಮಿಕ ರಿಗೂ ಕೂಡ ಒಳ್ಳೆ ಉದ್ಯೋಗ ಸಿಗಬಹುದು. ಇಂಡಸ್ಟ್ರಿ ಎಕ್ಸ್ಪರ್ಟ್ಸ್ ಇದನ್ನ ಹೇಳ್ತಿದ್ದಾರೆ ಬಜೆಟ್ ಮನೆಗಳ ಖರ್ಚು ಇಳಿಕೆ ಬರೀ ಬಜೆಟ್ ಅಲ್ಲ ಎಲ್ಲಾ ಕೋಟ್ಯಾಂತ ರೂಪಾಯಿ ಬೆಲೆಬಾಳೋ ಮನೆಗಳ ಖರ್ಚು ಕೂಡ ಕಮ್ಮಿ ಆಗುತ್ತೆ ಅಲ್ಲೂ ಕೂಡ ಉಳಿತಾಯ ಆಗುತ್ತೆ ಬಟ್ಹತಾರು ಕೋಟಿಗಳ ಲೆಕ್ಕದಲ್ಲಿ ಖರ್ಚು ಮಾಡೋವರಿಗೆ ಮೆಟೀರಿಯಲ್ ಕಾಸ್ಟ್ ಎಲ್ಲ ಜಾಸ್ತಿ ಮ್ಯಾಟರ್ ಆಗಲ್ಲ ಹಾಗಾಗಿ ನಾವು ಅಫೋರ್ಡಬಲ್ ಹೌಸಿಂಗ್ ಬಗ್ಗೆ ಫೋಕಸ್ ಮಾಡಿ ಹೇಳ್ತಾ ಇದೀವಿ ಡೌನ್ ಪೇಮೆಂಟ್ ಮಾಡಿ ಲೋನ್ ಮಾಡಿ ಮನೆ ಕಟ್ಕೋಬೇಕು ಮನೆ ತಗೋಬೇಕು ಅನ್ನೋ ಲೆಕ್ಕಾಚಾರದಲ್ಲಿ ಕನಸು ಕಾಣ್ತಿರ್ತಾರಲ್ಲ ಅದರ ಬಗ್ಗೆ ನಾವು ಫೋಕಸ್ ಮಾಡ್ತಾ ಇದೀವಿ 20 ಲಕ್ಷದಿಂದ ಹಿಡಿದು 30 40 ಲಕ್ಷ ಮನೆ ಕಟ್ಟಿಸೋಕೆ ಪ್ಲಾನ್ ಮಾಡಿರೋರಿಗೆ ಅಥವಾ 70 80 ಲಕ್ಷ ಒಂದು ಕೋಟಿದು ಒಂದು ಅಪಾರ್ಟ್ಮೆಂಟ್ ತಗೋಬೇಕು ಮನೆ ತಗೋಬೇಕು ಅಂತ ಪ್ಲಾನ್ ಮಾಡಿರೋರಿಗೆ ಎಲ್ಲರಿಗೂ ಕೂಡ ಇದರಿಂದ ಅಡ್ವಾಂಟೇಜ್ ಆಗುತ್ತೆ ಅಫೋರ್ಡಬಲ್ ಹೌಸಿಂಗ್ ನಿರ್ಮಾಣ ಮಾಡೋ ರಿಯಲ್ ಎಸ್ಟೇಟ್ ಕಂಪನಿಗಳು ಅವರ ಪ್ರಾಜೆಕ್ಟ್ ಕಾಸ್ಟ್ ಅದರಲ್ಲಿ ಇನ್ಪುಟ್ ಕಾಸ್ಟ್ ಮೂರರಿಂದಏ% ಅವರಿಗೆ ಉಳಿತಾಯ ಆಗುತ್ತೆ ಆ ಉಳಿತಾಯ ಹಂತ ಹಂತವಾಗಿ ಜನರಿಗೂ ಟ್ರಾನ್ಸ್ಫರ್ ಆಗುತ್ತೆ ಒಂದು ಕೋಟಿ ರೂಪಾಯಿನ ಮನೆನಲ್ಲಿ ಆರಏಳು ಲಕ್ಷ ಉಳಿತಾಯ ಆಗುತ್ತೆ 30 40 ಲಕ್ಷ ರೂಪಾಯ ಪ್ರಾಜೆಕ್ಟ್ನಲ್ಲಿಎ ಲಕ್ಷ ರೂಪಾಯಿ ಉಳಿತಾಯ ಆಗುತ್ತೆ ಅದಕ್ಕಿಂತ ಜಾಸ್ತಿನು ಹಣ ಉಳಿತಾ ಆಗಬಹುದು. ಯಾಕಂದ್ರೆ ಇಲ್ಲಿ ನಾವು ಸ್ಟೀಲ್ ಅಂದ್ರೆ ಕೇವಲ ಟಿಎಂಟಿ ಕಂಬಿ ಲೆಕ್ಕ ಹಾಕೋಕ ಆಗಲ್ಲ. ಅದರೊಟ್ಟಿಗೆ ಸ್ಟೀಲ್ ಗೆ ಸಂಬಂಧಪಟ್ಟ ಇತರ ಪ್ರಾಡಕ್ಟ್ಸ್ ಅಂದ್ರೆ ಸ್ಟೇನ್ಲೆಸ್ ಸ್ಟೀಲ್ ಐಟಮ್ ಗಳು, ಕಿಟಕಿ ಬಾರ್ ಫ್ರೇಮ್ಗಳು, ಆಂಗಲ್ಸ್, ಶೇಪ್ಸ್, ವೈರಿಂಗ್ ಮೆಟೀರಿಯಲ್ ಬಾಗಲಿಗೆ ಬಳಸು ಸ್ಟೀಲ್ ಕಾಂಪೋನೆಂಟ್ಸ್ ಸ್ಟೀಲ್ ಪ್ಲಂಬಿಂಗ್ ಮೆಟೀರಿಯಲ್ ಸೇರಿ ಸಾಕಷ್ಟು ವಸ್ತುಗಳು 18% ಸ್ಲ್ಯಾಬ್ಗೆ ಬರ್ತವೆ.
ಜೊತೆಗೆ ಇನ್ನೊಂದು ಸರ್ಪ್ರೈಸ್ ಇದೆ ಅದು ನೋಡೋಕ್ಕಿಂತ ಮುಂಚೆ ಸ್ನೇಹಿತರೆ ನೀವೇನಾದ್ರೂ ಮನೆ ಕಟ್ಟಿಸೋಕೆ ಅಥವಾ ಖರೀದಿ ಮಾಡೋಕೆ ಹೋಮ್ ಲೋನ್ ಹುಡುಕ್ತಾ ಇದ್ರೆ ಒಂದು ವೇಳೆ ಆದಿತ್ಯ ಬಿರ್ಲಾದವರು ಎರಡು ಹೋಂ್ ಲೋನ್ ಆಫರ್ ತಗೊಂಡು ಬಂದಿದ್ದಾರೆ ಈಗ ಮೊದಲನೆದಾಗಿ ಆದಿತ್ಯ ಬಿರ್ಲಾದಲ್ಲಿ 10 ಲಕ್ಷ ರೂಪಾಯಿನಿಂದ ಒಂದೂವರೆ ಕೋಟಿ ರೂಪಾಯವರೆಗೂ ಹೋಂ್ ಲೋನ್ ಸಿಗ್ತಾ ಇದೆ ಅದರಲ್ಲೂ 50 ಲಕ್ಷ ರೂಪಾಯಿ ಒಳಗೆ ತಗೊಂಡ್ರೆ 8.9% ಬಡ್ಡಿಯಲ್ಲೇ ಮನೆ ಸಾಲ ಸಿಗ್ತಾ ಇದೆ. 50 ಲಕ್ಷದ ಮೇಲಾದ್ರೆ 8.85% 85% ನ ಫ್ಲಾಟ್ ರೇಟ್ನಲ್ಲಿ ಹೋಂ್ ಲೋನ್ ಸಿಗ್ತಾ ಇದೆ ಜೊತೆಗೆ ಎರಡು ಆಫರ್ ಅಂತ ಹೇಳಿದ್ವಲ್ಲ ಅದರಲ್ಲಿ ಪ್ರಗತಿ ಅನ್ನೋ ಆಫರ್ ನಲ್ಲಿ ಹಲವು ರೀತಿಯ ಕೊಲ್ಾಟರಲ್ ಆಪ್ಷನ್ ಕೊಟ್ಟು 5 ಲಕ್ಷ ರೂಪಾಯಿನಿಂದ ಒದು ಕೋಟಿ ರೂಪಾಯಿವರೆಗೂ ಹೋಂ್ ಲೋನ್ ಕೊಡ್ತಿದ್ದಾರೆ ಲೋನ್ ರಿಪೇಮೆಂಟ್ ಅವಧಿಯನ್ನ 30 ವರ್ಷದವರೆಗೂ ಕೂಡ ನೀವು ತಗೋಬಹುದು ಅದೇ ರೀತಿ ಪ್ರಗತಿ ಪ್ಲಸ್ ಪ್ಲಾನ್ ನಲ್ಲಿ ಒಂದೂವರೆ ಕೋಟಿ ರೂಪಾಯವರೆಗೂ ಸಾಲ ಸಿಗತಾ ಇದೆ ಸೆಲ್ಫ್ ಎಂಪ್ಲಾಯ್ಡ್ ಕಸ್ಟಮರ್ ಗಳಿಗೂ ಕೂಡ ಪ್ರಾಪರ್ಟಿ ವ್ಯಾಲ್ಯೂನ 75% ಅಮೌಂಟ್ ನಷ್ಟು ಸಾಲ ಸಿಗುತ್ತೆ ಒಂದು ಕೋಟಿದ ಮನೆ ಅಂದ್ರೆ 75 ಲಕ್ಷ ತನಕನು ಸಾಲ ಸಿಗುತ್ತೆ 25 ಲಕ್ಷ ರೂಪಾಯ ನಿಮ್ಮ ಹತ್ರ ಇದ್ರೆ ಸಾಕು ಒಂದು ವೇಳೆ ಆಮೇಲೆ ಓಕೆ ಲೋನ್ ಆಯ್ತು ಮತ್ತೆ ಇನ್ನು ಸ್ವಲ್ಪ ಖರ್ಚು ಬಂತು ಸಾಕಾಗಲಿಲ್ಲ ಅಂತ ಹೇಳಿದ್ರೆ ಆದಿತ್ಯ ಬಿರ್ಲಾ ಟಾಪ್ ಅಪ್ ಪ್ಲಾನ್ ಗಳನ್ನ ಕೂಡ ಕೊಡ್ತಾ ಇದೆ ಅದರಿಂದ ಸಾಲ ಎಕ್ಸ್ಟೆಂಡ್ ಕೂಡ ಮಾಡ್ಕೋಬಹುದು ಬಹಳ ಬೇಗನೆ ಪ್ರಾಸೆಸಿಂಗ್ ಎಲ್ಲ ಬೇಗ ಆಗಿ ಸಾಲ ಸಿಗುತ್ತೆ ಡಿಸ್ಕ್ರಿಪ್ಷನ್ ಅಲ್ಲಿ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಆಸಕ್ತರು ಮಿಸ್ ಮಾಡದೆ ಚೆಕ್ ಮಾಡಬಹುದು ಇಎಂಐ ಕ್ಯಾಲ್ಕುಲೇಟರ್ ಇದೆ ಇಲ್ಲಿ ಅದರಲ್ಲಿ ನಿಮ್ಮ ಸಾಲಕ್ಕೆ ಎಷ್ಟು ಇಎಂಐ ಬೀಳುತ್ತೆ ಎಷ್ಟು ಡೌನ್ ಪೇಮೆಂಟ್ ಎಷ್ಟು ಲೋನ್ ಸಿಗುತ್ತೆ ಅದೆಲ್ಲವನ್ನ ನೀವು ಅಲ್ಲಿ ಕ್ಯಾಲ್ಕುಲೇಟ್ ಮಾಡಿ ಅಪ್ಲೈ ಮಾಡಬಹುದು. ಡಿಸ್ಕ್ರಿಪ್ಷನ್ ಹಾಗೂ ಪಿನ್ ಮಾಡಿರೋ ಕಾಮೆಂಟ್ ನಲ್ಲಿ ಲಿಂಕ್ ಇದೆ ಆಸಕ್ತರು ಮಿಸ್ ಮಾಡದೆ ಚೆಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರಿಯೋಣ.
5% ಸ್ಲ್ಯಾಬ್ ಗೆ ಸ್ಟೀಲ್ ಕಚ್ಚಾ ವಸ್ತು. ಸ್ಟೀಲ್ ಹಾಗೋದಕ್ಕೆ ಸಂಬಂಧಪಟ್ಟ ಮೆಟೀರಿಯಲ್ ಗಳನ್ನ ತಯಾರಿಸೋ ಕೋರ್ ಇನ್ಪುಟ್ ವಸ್ತುಗಳು ಈಗ 5% ಸ್ಲ್ಯಾಬ್ ಗೆ ಬಂದಿವೆ. ಉದಾಹರಣೆಗೆ ಕೋಲ್ ಕಲ್ಲಿದ್ದಲು ಸ್ಟೀಲ್ ಕಾರ್ಖಾನೆಗೆ ಕಲ್ಲಿದ್ದಲು ತುಂಬಾ ಇಂಪಾರ್ಟೆಂಟ್. ಅದೇ ರೀತಿ ಐರನ್ ಓರ್ ಅಂದ್ರೆ ಕಬ್ಬಿಣದ ಅದಿರನ್ನ 5% ಜಿಎಸ್ಟಿ ಗೆ ತರಲಾಗ್ತಾ ಇದೆ. ಹಾಗಾಗಿ ಸ್ಟೀಲ್ ಉತ್ಪಾದನೆಯ ಬೇಸಿಕ್ ಕಾಸ್ಟ್ ಕಮ್ಮಿಯಾಗುತ್ತೆ. ಜೊತೆಗೆ ಸ್ಟೀಲ್ ಉತ್ಪಾದನೆಗೆ ಸಂಬಂಧಪಟ್ಟ ಇಂಟರ್ಮೀಡಿಯೇಟ್ ಗೂಡ್ಸ್ ಕಬ್ಬಿಣ ಹಾಗೂ ಸ್ಟೀಲ್ನ ಸಪ್ಲೈ ಚೈನ್ ನಲ್ಲಿ ಬರೋ ಒಂದಷ್ಟು ವಸ್ತುಗಳು ಕೂಡ 5% ಸ್ಲ್ಯಾಬ್ ಗೆ ಬರ್ತಾ ಇವೆ. ಇದರಿಂದ ಇನ್ಡೈರೆಕ್ಟ್ ಆಗಿ ಸ್ಟೀಲ್ ಬೆಲೆ ಇನ್ನಷ್ಟು ಕಮ್ಮಿಯಾಗುತ್ತೆ. ಬೇಸಿಕ್ 28 ರಿಂದ 18% ಬಂದಿದ್ದು ಅಲ್ಲಿ ಮಾತ್ರ ಅಲ್ಲ ಉತ್ಪಾದನೆಯಲ್ಲೂ ಕಮ್ಮಿ ಆಗೋದ್ರಿಂದ ಓವರ್ಆಲ್ ಡೌನ್ ಆಗುತ್ತೆ ಇನ್ನು ಕೂಡ. ಹಾಗಿದ್ರೆ ಜಿಎಸ್ಟಿ ಬೆಲೆ ಇಳಿಕೆ ರಾ ಮೆಟೀರಿಯಲ್ ಬೆಲೆ ಇಳಿಕೆ ಮಾರ್ಕೆಟ್ ನಲ್ಲಿ ರಿಫ್ಲೆಕ್ಟ್ ಆಗೋಕ್ಕೆ ಎಷ್ಟು ಟೈಮ್ ಬೇಕಾಗುತ್ತೆ. ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್ಟಿ ದರಗಳು ಅನ್ವಯ ಆಗ್ತವೆ ಜಾರಿ ಆಗ್ತವೆ ಅಲ್ಲಿಂದ ಇಷ್ಟೇ ಟ್ಯಾಕ್ಸ್ ಹಾಕಬೇಕು ಅದರ ಬೆನ್ನಲ್ಲೇ ಸಾಲು ಸಾಲು ಹೊಸ ಟೆಂಡರ್ಗಳು ಕಾಂಟ್ರಾಕ್ಟ್ ಗಳು ರಾ ಮೆಟೀರಿಯಲ್ ಖರೀದಿ ಜಾಸ್ತಿಯಾಗಿ ಕನ್ಸಂಶನ್ ಬೂಸ್ಟ್ ಆಗೋದು ಆಲ್ಮೋಸ್ಟ್ ಗ್ಯಾರಂಟಿ ಅನ್ನೋ ವಾತಾವರಣ ಇದೆ ಸೋ ಹೋಲ್ಸೇಲರ್ಗಳು ಸಪ್ಲೈಯರ್ಗಳು ಇಮ್ಮಿಡಿಯೇಟ್ ಆಗಿ ಹೊಸ ಬೆಲೆಯಲ್ಲಿ ಬಿಲ್ಲಿಂಗ್ ಮಾಡ್ಲೇಬೇಕು ಹಾಗಾಗಿ ಹೊಸ ಮನೆ ಕಟ್ಟೋರಿಗೆ ಹೊಸ ಮನೆ ತಗೊಳೋರಿಗೆ ಅಂಡರ್ ಕನ್ಸ್ಟ್ರಕ್ಷನ್ ಪ್ರಾಪರ್ಟೀಸ್ ನ ಬುಕ್ ಮಾಡೋರಿಗೆ ಓಕೆ ಇವಾಗ ಬುಕ್ ಮಾಡಿದ್ರೆ ಎರಡು ವರ್ಷ ಬಿಟ್ ಸಿಗುತ್ತೆ ಮೂರು ವರ್ಷ ಬಿಟ್ ಸಿಗುತ್ತೆ ಅನ್ನೋ ಪ್ರಾಪರ್ಟೀಸ್ನ ಬುಕ್ ಮಾಡೋರಿಗೆ ಅವರಿಗೆ ಅವರಿಗೆ ಸೆಪ್ಟೆಂಬರ್ 22ರ ನಂತರ ದೊಡ್ಡ ಪ್ರಮಾಣದಲ್ಲಿ ಡಿಸ್ಕೌಂಟ್ ಸಿಗಬಹುದು ಮನೆಗಳಲ್ಲಿ. ಕನ್ಸ್ಟ್ರಕ್ಷನ್ ಅವರೇ ಮಾಡಿಸಿಕೊಳ್ಳುವರಿಗೆ ದೊಡ್ಡ ಪ್ರಮಾಣದಲ್ಲಿ ದುಡ್ಡಿನ ಉಳಿತಾಯ ಆಗುತ್ತೆ.
ಆರ್ಥಿಕತೆಗೂ ಭರ್ಜರಿ ಬೂಸ್ಟ್ ಸ್ನೇಹಿತರೆ ಹೌಸಿಂಗ್ ಸಿಮೆಂಟ್ ಹಾಗೂ ಸ್ಟೀಲ್ ಇಂಡಸ್ಟ್ರಿ ಭಾರತದ ಜಿಡಿಪಿಗೆ 8% ಕೊಡುಗೆ ಕೊಡುತ್ತೆ. ಈಗ ಈ ಸೆಕ್ಟರ್ನ ಇನ್ಪುಟ್ ಕಾಸ್ಟ್ ಕಮ್ಮಿಯಾಗಿರೋದ್ರಿಂದ ಪ್ರಾಜೆಕ್ಟ್ಗಳು ಬೇಗ ಮುಗಿತವೆ. ರಿಯಲ್ ಎಸ್ಟೇಟ್ ನಲ್ಲಿ ಸಪ್ಲೈ ಜಾಸ್ತಿ ಆಗುತ್ತೆ. ಒಂದು ಕಡೆ ಇನ್ಕಮ್ ಟ್ಯಾಕ್ಸ್ ಕೂಡ ಕಮ್ಮಿಯಾಗಿ ಜನರ ಕೈಯಲ್ಲಿ ಹೆಚ್ಚು ಹಣ ಉಳಿತಾ ಇರೋದ್ರಿಂದ ರಿಯಲ್ ಎಸ್ಟೇಟ್ ನ ಸಪ್ಲೈನ ಬ್ಯಾಲೆನ್ಸ್ ಮಾಡೋಕೆ ಬೇಕಾದ ಡಿಮ್ಯಾಂಡ್ ಕೂಡ ಮಾರ್ಕೆಟ್ನಲ್ಲಿ ಇರುತ್ತೆ. ಪರಿಣಾಮ ರಿಯಲ್ ಎಸ್ಟೇಟ್ ಮಾರ್ಕೆಟ್ನಲ್ಲಿ ಆ ಮೂಲಕ ಎಕಾನಮಿಯಲ್ಲಿ ಒಳ್ಳೆ ಬೆಳವಣಿಗೆ ನೋಡೋಕೆ ಸಿಗಬಹುದು. ದೇಶದಲ್ಲಿ ಸಣ್ಣದಾಗಿ ಹೌಸಿಂಗ್ ಇನ್ಫ್ಲೇಷನ್ ಅಥವಾ ವಸತಿ ಹಣದುಬ್ಬರ ಕಮ್ಮಿ ಆಗಬಹುದು. ಪರಿಣಾಮ ಲಾಂಗ್ ಟರ್ಮ್ ನಲ್ಲಿ ಬಾಡಿಗೆ ದರ ಕೂಡ ನಿಧಾನಕ್ಕೆ ಡೌನ್ ಆಗೋ ಹೋಪ್ಸ್ ಈಗ ಜಾಸ್ತಿ ಆಗುತ್ತೆ. ಯಾಕಂದ್ರೆ ಹೆಚ್ಚಿನ ಪ್ರಮಾಣದಲ್ಲಿ ಸ್ವಂತ ಮನೆ ಮಾಡಿಕೊಳ್ಳೋವರು ತಗೊಳೋರು ಜಾಸ್ತಿ ಆದಾಗ ಬಾಡಿಗೆಲ್ಲಿ ಇರುವರ ಪ್ರಮಾಣ ಕಮ್ಮಿ ಆದಾಗ ಬಾಡಿಗೆಗಳ ಡಿಮ್ಯಾಂಡ್ ಕೂಡ ಸ್ವಲ್ಪ ಕಮ್ಮಿಯಾಗಿ ಅಲ್ಲೊಂದು ಚೂರು ಪ್ರೈಸ್ ಅಡ್ಜಸ್ಟ್ ಅಲ್ಲೂ ಆಗಬಹುದು. ಅಂದ್ರೆ ರೆಂಟೆಡ್ ಹೌಸ್ ಅಲ್ಲಿ ಇರೋವರಿಗೆ ರೆಂಟ್ ಅಲ್ಲೂ ಕೂಡ ಸ್ವಲ್ಪ ಅಟ್ರಾಕ್ಟಿವ್ ಪ್ರೈಸಸ್ ಮುಂದೆ ಹೋಗ್ತಾ ಹೋಗ್ತಾ ಸಿಗಬಹುದು ಇದರಿಂದ ಅಷ್ಟು ಮಾತ್ರ ಅಲ್ಲ ಇವೆಲ್ಲ ಸರ್ಕಾರದ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಅಲ್ಲೂ ರಿಫ್ಲೆಕ್ಟ್ ಆಗುತ್ತೆ ರೋಡ್ ಸೇತುವೆ ಕಟ್ಟೆಗಳ ನಿರ್ಮಾಣಕ್ಕೆ ಬೂಸ್ಟ್ ಸಿಗುತ್ತೆ ಜೊತೆಗೆ ಸಿಮೆಂಟ್ ಸ್ಟೀಲ್ ಇಂಡಸ್ಟ್ರಿ ಅವುಗಳ ಟ್ರಾನ್ಸ್ಪೋರ್ಟೇಷನ್ ಸೆಕ್ಟರ್ ನಲ್ಲಿ ಹಾಗೂ ಅವಕ್ಕೆ ಸಂಬಂಧಪಟ್ಟ ಸೆಕ್ಟರ್ ನಲ್ಲಿ ಉದ್ಯೋಗ ಜಾಸ್ತಿ ಆಗೋ ನಿರೀಕ್ಷೆ ಇದೆ. ಭಾರತದಲ್ಲಿ ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡೋದು ಕನ್ಸ್ಟ್ರಕ್ಷನ್ ಸೆಕ್ಟರ್ ಸೋ ಮೆಸನ್ರಿ ಇಂದ ಹಿಡಿದು ಕಾರ್ಪೆಂಟ್ರಿ, ಸ್ಟೀಲ್ ಕೆಲಸ, ಲಾಜಿಸ್ಟಿಕ್ಸ್ ಎಲ್ಲಾ ಕಡೆ ಜಾಬ್ಸ್ ಕ್ರಿಯೇಟ್ ಆಗಬಹುದು. ರಿಯಲ್ ಎಸ್ಟೇಟ್ ಗೆ ಬೂಸ್ಟ್ ಸಿಕ್ಕರೆ ದೇಶಕ್ಕೆ ಹೂಡಿಕೆಯನ್ನು ಹರೆದು ಬರುತ್ತೆ. ಇವೆಲ್ಲ ಒಂದಕ್ಕೊಂದು ಕನೆಕ್ಟೆಡ್ ಆಗಿದ್ದಾವೆ. ಹಾಗಾಗಿ ಕನ್ಸ್ಟ್ರಕ್ಷನ್ ಕಾಸ್ಟ್ ನಲ್ಲಿ 1% ಕಮ್ಮಿ ಆದ್ರೂ ಕೂಡ ಇಡೀ ದೇಶದ ಜಿಡಿಪಿಗೆ 0.2% ನಿಂದ 0.3% ನಷ್ಟು ಪಾಸಿಟಿವ್ ಇಂಪ್ಯಾಕ್ಟ್ ಆಗೋ ನಿರೀಕ್ಷೆ ಇದೆ. ಮಲ್ಟಿಪ್ಲೇಯರ್ ಎಫೆಕ್ಟ್ ನೋಡೋಕೆ ಸಿಗುತ್ತೆ. ಇದೇ ಕಾರಣಕ್ಕೆ ಜಿಎಸ್.ಟಿ ರಿಫಾರ್ಮ್ಸ್ ಅನ್ನ ಕ್ರಾಂತಿಕಾರಿ ಅಂತ ವರ್ಣಿಸಲಾಗ್ತಾ.