ಕರ್ನಾಟಕ ರಾಜ್ಯ ಸರ್ಕಾರದಿಂದ 23/2025 ರಂದು ಹೊಸದಾಗಿ ಅಧಿಸೂಚನೆ ಪ್ರಕಟ ಮಾಡಿದ್ದಾರೆ. ಇಲ್ಲಿ ಕಾಣಿಸ್ತಾ ಇರಬಹುದು. ಇದು ಜಾಬ್ ನೋಟೀಸ್ ಆಗಿರುತ್ತೆ. ಸುಮಾರು 400 ಪೋಸ್ಟ್ಗೆ ಸಂಬಂಧಪಟ್ಟಂತೆ ಈ ಒಂದು ನೋಟೀಸ್ದಲ್ಲಿ ಮಾಹಿತಿಯನ್ನ ತಿಳಿಸಿಕೊಟ್ಟಿದ್ದಾರೆ. ಇಲ್ಲಿ ಕಾಣಿಸ್ತಾ ಇರಬಹುದು ಕರ್ನಾಟಕ ಲೋಕಸೇವಾ ಆಯೋಗ ಅಂದ್ರೆ ಕೆಪಿಎಸ್ಸಿ ಗೆ ಸಂಬಂಧಪಟ್ಟಂತೆ ಒಂದು ಅಧಿಸೂಚನೆ ಕಳಿಸಿಕೊಟ್ಟಿದ್ದಾರೆ ಯಾವುದು ಏನು ಅಂತ ಯಾವಒಂದು ಪೋಸ್ಟ್ದು ಎಷ್ಟು ವಯಮಿತಿ ಇದಕ್ಕೆ ಸಂಬಂಧಪಟ್ಟಂತ ಹೆಂಗೆಲ್ಲ ನೇಮಕಾತೆ.
ಈ ಒಂದು ಕೆಪಿಎಸ್ಸಿ ಯಲ್ಲಿ ಕೆಲಸ ಮಾಡಬೇಕು ಅಂತ ಇದ್ದೀರಲ್ಲ ಅವರಿಗೆ ಖುಷಿಯ ವಿಚಾರ ಆಗಿರತ ಈ ಒಂದು ನೋಟೀಸ್ ರಿಲೀಸ್ ಮಾಡಿದಂತ ದಿನಾಂಕ 2310 2025 ಈ ಒಂದು ನೋಟೀಸ್ ರಿಲೀಸ್ ಮಾಡಿ 10 20 30 ದಿನ ಆಗಿಲ್ಲ ನಾಲ್ಕರಿಂದ ಐದು ದಿನ ಅಷ್ಟೇ ಆಗಿರೋದು ಇವತ್ತು ನಾನು ನಿಮಗೆ ವಿಡಿಯೋ ಮಾಡಿ ತಿಳಿಸಿಕೊಡ್ತಾ ಇರೋದು ಇಲ್ನೋಡಿ ಕರ್ನಾಟಕ ಸರ್ಕಾರ ಸಚಿವಾಲಯ ವಿಕಾಸ್ ಗೌಡ ಸಾರಿ ವಿಕಾಸ್ ಗೌಡ ಅಲ್ಲ ವಿಕಾಸ್ ಸೌದ ಅಂತಹೇಳಿ ಕೊಟ್ಟಿದ್ದಾರೆ ಅವರು ನೋಡಿ ಇಲ್ಲಿ ಇವರಿಂದ ಇವರಿಗೆ ಕಳಿಸಿಕೊಟ್ಟಿದ್ದಾರೆ ಅಂದ್ರೆ ಇವರಿಂದ ಭರ್ತಿ ಮಾಡಬೇಕು ಇಷ್ಟು ಪೋಸ್ಟ್ ಇದ ಅಂತ ಹೇಳಿ ನೇಮಕತೆಗೆ ಸಂಬಂಧಪಟ್ಟ ಂತೆ ಮಾಹಿತಿಯನ್ನ ಇವರಿಂದ ಇವರಿಗೆ ಕಳಿಸಿಕೊಟ್ಟಿದ್ದಾರೆ ಇವರಿಂದ ಇವರಿಗೆ ಯಾರಿಗೆ ಅಂದ್ರೆ ಸರ್ಕಾರದ ಕಾರ್ಯದರ್ಶಿ ಪಶು ಸಂಗೋಪನೆ ಮತ್ತು ಮೇನುಗಾರಿಕೆ ಇಲಾಖೆ ಬೆಂಗಳೂರು ಇವರಿಂದ ಕಾರ್ಯದರ್ಶಿ ಕರ್ನಾಟಕ ಲೋಕಸೇವಾ ಆಯೋಗ ಪಾರ್ಕ್ ಹೌಸ್ ಬೆಂಗಳೂರು ಇಲ್ಲಿಗೆ ಕಳಿಸಿಕೊಟ್ಟಿದ್ದಾರೆ.
400 ಸುಮಾರು 400 ಪಶು ವೈದಿಕ ಅಧಿಕಾರಿ ಹುದ್ದೆಗಳನ್ನ ನೇರನೇಮಕಾತಿ ಮೂಲಕ ಭರ್ತಿ ಮಾಡುವಂತೆ ಈ ಒಂದು ನೋಟೀಸ್ದಲ್ಲಿ ತಿಳಿಸಿಕೊಟ್ಟಿದ್ದಾರೆ ತುಂಬಾ ಜನ ಕಾಯ್ತಾ ಇದ್ದಾರೆ ಈ ಒಂದು ಪಶು ಪಶು ವೈದಿಕ ಅಧಿಕಾರಿ ಹುದ್ದೆಗೋಸ್ಕರ ಸುಮಾರು 400 ಪೋಸ್ಟ್ ಖಾಲಿದಾ ನೋಡಿ ಈಗ ಕೆಪಿಎಸ್ಸಿ ಇಂದ ಕೆಎಸ್ಪಿ ಇಂದ ನೇಮಕತೆ ಆತ ಅಂದ್ರೆ ನೆಕ್ಸ್ಟ್ ಇದೆ ನೇಮಕಾತೆ ನೋಡಿ ಈ ಒಂದು ಗೃಹ ಸಚಿವರು ಎಷ್ಟು ನಿಜ ಹೇಳ್ತಾರೆ ನೀವೇ ನೋಡಿ ಇಷ್ಟು ಸುಳ್ಳು ಹೇಳ್ತಾರೆ ಅಂದ್ರೆ ಬರೆ ಎರಡೇ ದಿನದಲ್ಲಿ ನೇಮಕಾತೆಯನ್ನ ರಿಲೀಸ್ ಮಾಡ್ತಾನೆ ಅಂತಹೇಳಿ ಮಾತು ಕೊಟ್ಟಿದ್ರು ಆದರೆ ಈಗ ಎಷ್ಟು ದಿನ ಆಯ್ತು ಸುಮಾರು ಐದಾರು ದಿನ ಆಗ್ತಾ ಬಂತು ನೇಮಕಾತೆನ ರಿಲೀಸ್ ಮಾಡಿಲ್ಲ ಬರೆ ಸುಳ್ಳು ಮೇಲೆ ಸುಳ್ಳು ಸುಳ್ಳು ಮೇಲೆ ಸುಳ್ಳು ಹೇಳಿ ಹೇಳಿ ಹೇಳಿ ನಮ್ಮನ್ನ ನ್ನ ಯಮರಿಸ್ತಾ ಇದ್ದಾರೆ ಹೀಗಲಾದ್ರೂ ಹೆಚ್ಚೊತ್ತಿಕೊಳ್ಳಿ ಇಂತವರನ್ನ ತೆಗೆದು ಎಸಿರಿ ನಿಮ್ಮೊಂದು ವೋಟು ನಿಮ್ಮ ಕೈಯಲ್ಲಿದೆ ನೀವು ಯಾರಿಗೆ ಮತ ಹಾಕ್ತೀರಾ ಹೆಂತವರನ್ನ ಆಯ್ಕೆ ಮಾಡ್ತೀರಾ ನಿಮ್ಮ ಒಂದು ಜೀವನ ಉದ್ದಾರ ಮಾಡೋರನ್ನ ಆಯ್ಕೆ ಮಾಡಿ ಅವರ ಒಂದು ಮನೆ ಉದ್ದಾರ ಮಾಡೋರನ್ನ ಯಾವತ್ತೂ ಆಯ್ಕೆ ಮಾಡಬೇಡಿ ದಯವಿಟ್ಟು ಹೇಳ್ತಾ ಇದ್ದೇನೆ ನೋಡಿ ಇವರು ಬರೆ ಹಿಂತ ನೋಟೀಸ್ ನ್ನ ಪ್ರಕಟಣೆ ಮಾಡ್ತಾರೆ ಬಟ್ ನೇಮಕಾತಿ ರಿಲೀಸ್ ಮಾಡಿದ್ದೀವಿ ಅಧಿಸೂಚನೆ ಪ್ರಾರಂಭ ಆಗಿದೆ ಎಲ್ಲರೂ ಅಪ್ಲಿಕೇಶನ್ ಹಾಕ ಅಂತ ಹೇಳಿ ನೋಟೀಸ್ ರಿಲೀಸ್ ಮಾಡಲ್ಲ ಇದು ಕೂಡ ಅಷ್ಟೇ ಇನ್ನು ನೇಮಕಾತಿ ಪ್ರೋಸೆಸಿಂಗ್ ಕಳಿಸಿಕೊಟ್ಟಿದ್ದಾರೆ 400 ವೈದಿಕ ಅಧಿಕಾರಿ ಹುದ್ದೆಗಳು ನೇಮಕಾತಿ ಮಾಡಬೇಕು.
ಈ ಒಂದು ಕಾರ್ಯದರ್ಶಿಯವರಿಗೆ ಕಳಿಸಿಕೊಟ್ಟಿದ್ದಾರೆ ಇದರಲ್ಲಿ ಯಾವುದು ಏನು ಅಂತ ಅಂತ ಅದೆಲ್ಲ ಒಂದು ಪೇಪರ್ ಕಟಿಂಗ್ ಮೂಲಕ ಕೂಡ ನಿಮಗೆ ತಿಳಿಸಿಕೊಡುವಂತ ಪ್ರಯತ್ನ ಮಾಡ್ತಾನೆ ಇಲ್ಲಿ ಕಾಣಿಸ್ತಾ ಇರಬಹುದು ಒಂದು ಪೇಪರ್ ವೈಸ್ದಲ್ಲಿ ಕೂಡ ನಿಮಗೆ ಬಂದಿರತ್ತೆ ವ್ಯಕ್ತಿತ್ವ ಪರೀಕ್ಷೆ ಇಲ್ಲದೆ 400 ಪಶು ವೈದಿಕ ಅಧಿಕಾರಿ ಹುದ್ದೆಗಳನ್ನ ನಿಯಮಿಸಿ ಕೆಪಿಎಸ್ಸಿಗೆ ಪತ್ರ ಬರೆದಿದ್ದಾರೆ ಅಂದ್ರೆ ಇಲ್ಲಿ ವ್ಯಕ್ತಿತ್ವ ಪರೀಕ್ಷೆ ಇಲ್ಲದ ನೇರ ನಿಯಮಕಾದ್ದೆ ಅಂದ್ರೆ ಪರೀಕ್ಷೆ ಇರುತ್ತೆ ಬಟ್ ಇವರು ತಿಳಿಸಿಕೊಟ್ಟಿರುವಂತ ಮಾಹಿತಿ ಅಕ್ತಿತ್ವ ಪರೀಕ್ಷೆ ಇಲ್ಲದೆ ಅಂತ ತಿಳಿಸಿಕೊಟ್ಟಿದ್ದಾರೆ ಇನ್ನು ವ್ಯಕ್ತಿತ್ವ ಪರೀಕ್ಷೆ ಇಲ್ಲದೆ 400 ಪಶು ವೈದಿಕಾಧಿಕಾರಿ ಗ್ರೂಪ್ ಸಿ ದಲ್ಲಿ ಖಾಲಿರುವಂತ ಹುದ್ದೆಗಳು ಇರುತ್ತೆ ಇದು ಹುದ್ದೆಗಳನ್ನ ನೇರ ನೇಮಕಾತಿ ಮಾಡಿಕೊಳ್ಳುವಂತೆ ಪಶು ಸಂಗೋಪನೆ ಮತ್ತು ಮೇನುಗಾರಿಕೆ ಇಲಾಖೆ ಸರ್ಕಾರ ಕಾರ್ಯದರ್ಶಿಗಳಾದಂತ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರಗಳನ್ನ ಬರೆದಿದ್ದೆ. ಇಲಾಖೆಯ ಕೆಪಿಎಸ್ಸಿ ಗೆ ಈ ಹಿಂದೆಯೂ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಪಶು ವೈದಿಕ ಅಧಿಕಾರಿ ಹುದ್ದೆಯು ಗ್ರೂಪ್ ಎ ದಲ್ಲಿ ಆಗಿರುವಂತ ಕಾರಣ ಸಂದರ್ಶನ ವ್ಯಕ್ತಿತ್ವ ಪರೀಕ್ಷೆ ಕೈಗೊಳ್ಳಬೇಕು ಅದಕ್ಕಾಗಿ ಮರು ಪ್ರಸ್ತಾವನೆ ಸಲ್ಲಿಸು ಇಲಾಖೆಗೆ ಕೆಪಿಎಸ್ಸಿ ತಿಳಿಸಿತ್ತು. ಆದರೆ ಕರ್ನಾಟಕ ನಾಗರಿಕ ಸೇವಾ ನಿಯಮ 2020ರ ಆಯ್ಕೆ ವಿಧಾನ ಕ್ರಮ ಸಂಖ್ಯೆ ಐದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ ಹೀಗಾಗಿ ನೀರನೇಮಕಾತಿಗೆ ಪಶು ಸಂಗೋಪನ ಇಲಾಖೆ ಕೋರಿದೆ ಅಂತ ತಿಳಿಸಿಕೊಟ್ಟಿದ್ದಾರೆ.


