ಬೆಂಗಳೂರು ಹುಬ್ಬಳ್ಳಿ ನಡುವೆ ನಿತ್ಯ ಸಂಚಾರ ನಡೆಸ್ತಾ ಇದ್ದಂತಹ ಸೂಪರ್ ಫಾಸ್ಟ್ ರೈಲುಗಳು ಇನ್ಮುಂದೆ ವಿಶೇಷ ಸೇವೆ ಬದಲಾಗಿ ಕಾಯಂ ರೈಲುಗಳಾಗಿ ಹೊಡಲಿವೆ ಅಷ್ಟೇ ಅಲ್ಲ ಈ ಮೂಲಕ ಟಿಕೆಟ್ ದರವು ಗರಿಷ್ಠ ಶೇಕಡ 60 ರಷ್ಟಿದ್ದ ಬೆಲೆ ಕನಿಷ್ಠ 30ರಷ್ಟು ಇಳಿಕೆಯಾಗಿದೆ ಇನ್ನೊಂದು ಗುಡ್ ನ್ಯೂಸ್ ಏನಪ್ಪಾ ಅಂತಂದ್ರೆ ಬೆಂಗಳೂರು ವಿಜಯಪುರ ನಡುವೆ ಸಂಚಾರ ನಡೆಸ್ತಾ ಇದ್ದಂತಹ ಯಶವಂತಪುರ ವಿಜಯಪುರ ವಿಶೇಷ ರೈಲು ಇನ್ಮುಂದೆ ಇದು ಕಾಯಮಾಗಿ ಡೈಲಿ ಓಡಾಡಲಿದೆ. ಈ ಮಾರ್ಗದಲ್ಲೂ ಕೂಡ ಟಿಕೆಟ್ ದರ ಕಡಿಮೆಯಾಗಿದೆ. ಈ ಭಾಗದ ಜನರ ಹಲವು ದಿನಗಳ ಬೇಡಿಕೆಯನ್ನ ರೈಲ್ವೆ ಇಲಾಖೆ ಕೊನೆಗೂ ನೀಗಿಸಿದೆ. ಇಷ್ಟು ದಿನ ವಿಶೇಷ ರೈಲುಗಳು ಏನು ಮಾಡ್ತಾ ಇದ್ವು ಅಂದ್ರೆ ಹಬ್ಬ ಹರಿದಿನ ರಜ ತುರತು ಸಂದರ್ಭಗಳಲ್ಲಿ ಸ್ಪೆಷಲ್ ಟ್ರೈನ್ ಆಗಿ ಈ ಮಾರ್ಗದಲ್ಲಿ ಓಡಾಡ್ತಾ ಇದ್ವು. ಆಗ ಡಬಲ್ ರೇಟನ್ನ ರೈಲ್ವೆ ಇಲಾಖೆ ನಿಗದಿ ಮಾಡ್ತಾ ಇತ್ತು. ಇದರಿಂದ ಪ್ರಯಾಣಕರು ಕೂಡ ಬೇಸರವನ್ನ ವ್ಯಕ್ತಪಡಿಸಿದ್ರು. ಹೀಗಾಗಿ ನಮಗೆ ವಿಶೇಷ ರೈಲು ಬೇಡ ಈ ಮಾರ್ಗದಲ್ಲಿ ಕಾಯಂ ರೈಲು ಕೊಡಿ ಅಂತ ಮನವಿಯನ್ನ ಮಾಡಿದ್ರು. ಹೀಗಾಗಿ ರೈಲ್ವೆ ಇಲಾಖೆ ಈಗ ರೈಲುಗಳನ್ನ ಕಾಯಂ ಮಾಡಿ ಟಿಕೆಟ್ ದರವನ್ನು ಕೂಡ ಇಳಿಸಿದೆ. ಹಾಗಾದರೆ ಯಾವ ಯಾವ ರೈಲುಗಳ ದರ ಕಡಿಮೆಯಾಗಿದೆ ಹೊಸ ಟಿಕೆಟ್ ದರ ಎಷ್ಟು ಸ್ಲೀಪರ್ ಮತ್ತು ಎಸಿ ದರದಲ್ಲಿ ಎಷ್ಟು ಉಳಿತಾಯವಾಗುತ್ತೆ ಈ ರೈಲುಗಳ ಸಮಯ ಬದಲಾಗಿದೆಯಾ ವೇಳಾಪಟ್ಟಿ ಏನು? ಎಲ್ಲದರ ಸಂಪೂರ್ಣ ಮಾಹಿತಿಯನ್ನ ಇಲ್ಲಿ ನೋಡ್ತಾ ಹೋಗೋಣ. ಬೆಂಗಳೂರು ಟು ಹುಬ್ಬಳ್ಳಿ ಟ್ರೈನ್ ಮೊದಲಿಗೆ ಬೆಂಗಳೂರು ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿ ನಡುವಿನ ರೈಲಿನ ಬಗ್ಗೆ ಮಾಹಿತಿಯನ್ನ ತಿಳಿಯೋಣ ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಪ್ರತಿನಿತ್ಯ ಓಡಾಡುವ ಸೂಪರ್ ಫಾಸ್ಟ್ ರೈಲುಗಳು ಕಳೆದ ಮೂರು ನಾಲ್ಕು ವರ್ಷಗಳಿಂದ ವಿಶೇಷ ಸೇವೆ ಅಡಿಯಲ್ಲಿ ಓಡಾಡುತಾ ಇದ್ವು ಇದರಿಂದಾಗಿ ಪ್ರಯಾಣಿಕರು ಸಾಮಾನ್ಯ ದರಕ್ಕಿಂತ ಶೇಕಡ 30ರಿಂದ 40ರಷ್ಟು ಹೆಚ್ಚು ಹಣವನ್ನ ನೀಡಬೇಕಾಗಿತ್ತು ಆದರೆ ಪ್ರಯಾಣಿಕರ ಸತತ ಒತ್ತಾಯಿದ ಮೇರೆಗೆ ರೈಲ್ವೆ ಇಲಾಖೆ ಹೆಚ್ಚೆತ್ತುಕೊಂಡಿದೆ.
ಡಿಸೆಂಬರ್ 9ರಿಂದ ಈ ಮಾರ್ಗದ ರೈಲುಗಳನ್ನ ಕಾಯ ಮಾಡಲಾಗಿದೆ. ಇದರ ಪರಿಣಾಮವಾಗಿ ಟಿಕೆಟ್ ದರದಲ್ಲಿ ಬಾರಿ ಇಳಿಕೆಯಾಗಿದೆ. ಅಷ್ಟೇ ಅಲ್ಲ ರೈಲುಗಳ ನಂಬರ್ ಕೂಡ ಬದಲಾಗಿದೆ. ಈ ಹಿಂದೆ 07 340 ಮತ್ತು 07 339 ಸಂಖ್ಯೆಯಲ್ಲಿ ಓಡಾಡುತ್ತಿದ್ದಂತಹ ರೈಲುಗಳು ಈಗ ಕಾಯಮಾದ ನಂತರ 20687 ಮತ್ತು 2068 ಸಂಖ್ಯೆಗಳೊಂದಿಗೆ ಸಂಚಾರವನ್ನ ಮಾಡಲಿವೆ. ಈಗ ಟಿಕೆಟ್ ದರ ಎಷ್ಟು ಇಳಿಕೆಯಾಗಿದೆ ನೋಡೋಣ. ಬೆಂಗಳೂರು ದಾವಣಗೆರೆ ಇದು ಅತಿ ಹೆಚ್ಚು ಜನ ಓಡಾಡುವ ಮಾರ್ಗ. ಮೊದಲು ಇಲ್ಲಿಗೆ ಸ್ಲೀಪರ್ ಟಿಕೆಟ್ಗೆ 400 ರೂಪಯ ಇತ್ತು ಈಗ ಅದು ಕೇವಲ 250 ರೂಪಾಯಿಗೆ ಇಳಿದಿದೆ. ಅಂದ್ರೆ ಬರೊಬ್ಬರಿ 150 ರೂ.ಯ ಉಳಿತಾಯ ಆಗಲಿದೆ. ಇನ್ನು ಬೆಂಗಳೂರು ಹುಬ್ಬಳ್ಳಿ ಪೂರ್ತಿ ಪ್ರಯಾಣಕ್ಕೆ ಮೊದಲು 405 ರೂಪಾಯ ಕೊಡಬೇಕಾಗಿತ್ತು ಈಗ 315 ರೂಪಯ ಕೊಟ್ಟರೆ ಸಾಕು. ಇನ್ನು ಬೆಂಗಳೂರು ಹಾವೇರಿಗೆ 405 ರೂಪಾಯ ಇದ್ದ ದರ ಈಗ 280 ರೂಪಯ ಆಗಿದೆ. ಬೆಂಗಳೂರು ರಾಣೆಬೆನ್ನೂರು ಮೊದಲು 400 ರೂಪಯ ಇತ್ತು ಈಗ ಕೇವಲ 270 ರೂಪಯ ಆಗಿದೆ. ಇನ್ನು ಬೆಂಗಳೂರು ಬೀರೂರು 360 ರೂಪಯ ಇದ್ದದ್ದು ಈಗ 200 ರೂಪಾಯಿಗೆ ಇಳಿದಿದೆ. ಇನ್ನು ಬೆಂಗಳೂರು ಅರಸಿಕೆರೆ ಮತ್ತು ತುಮಕೂರು ಅರಸಿಕೆರೆಗೆ 283 ರೂ.ಾಯ ಇದ್ದದ್ದು ಈಗ 180 ರೂ. ಆಗಿದೆ. ತುಮಕೂರಿಗೆ 250 ರೂ. ಇದ್ದದ್ದು ಈಗ 180 ರೂ.ಯ ಆಗಿದೆ. ಇದು ಕೇವಲ ಸ್ಲೀಪರ್ ಕ್ಲಾಸ್ ಕಥೆಯಲ್ಲ. ಎಸಿ ಕೋಚ್ಗಳಲ್ಲೂ ಕೂಡ ಬಾರಿ ರಿಯಾತಿ ಸಿಕ್ಕಿದೆ ಅದನ್ನು ಕೂಡ ಒಮ್ಮೆ ನೋಡ್ಕೊಂಡು ಬರೋಣ ಬೆಂಗಳೂರಿನಿಂದ ದಾವಣಗೆರೆಗೆ ಎಸಿ ಟಿಕೆಟ್ಗೆ ಮೊದಲು ಬರಬ್ಬರಿ 1075 ರೂಪಾಯ ಇತ್ತು ಈಗ ಅದು 640 ರೂಪಾಯಿಗೆ ಇಳಿದಿದೆ ಒಬ್ಬರಿಗೆ 435 ರೂಪಾಯ ಉಳಿತಾಯವಾಗುತ್ತೆ ಇನ್ನು ಬೆಂಗಳೂರು ಹುಬ್ಬಳ್ಳಿ ಎಸಿ ದರ 1050 ರೂಪಾಯ ಇತ್ತು ಈಗ 810 ರೂಪಾಯಿಗೆ ಇಳಿದಿದೆ ಇನ್ನು ಬೆಂಗಳೂರು ಹಾವೇರಿಗೆ 1050 ರೂಪಾಯ ಇದ್ದದ್ದು ಈಗ 775 ರೂಪಾಯ ಆಗಿದೆ.
ಬೆಂಗಳೂರು ರಾಣೆಬೆನ್ನೂರಿಗೆ50 ರೂಪ ಬದಲಾಗಿ 69 ರೂಪ ನೀಡಿದರೆ ಸಾಕು ಇನ್ನು ಬೆಂಗಳೂರು ಬೀರೂರು 750 ರೂಪಾಯ ಇದ್ದಿದ್ದು ಈಗ 560 ರೂಪಾಯಿ ಆಗಿದೆ ಇನ್ನು ಜನರಲ್ ಟಿಕೆಟ್ ಪ್ರೇಕರಿಗೂ ಕೂಡ 20ರಿಂದ 30 ರೂಪಾಯಿ ಇಳಿಕೆಯಾಗಿದೆ ಬೆಂಗಳೂರು ಟು ಹುಬ್ಬಳ್ಳಿ ಎಲ್ಲೆಲ್ಲಿ ನಿಲುಗಡೆ ದರ ಏನೋ ಕಡಿಮೆ ಆಯಿತು ಆದರೆ ಬೆಂಗಳೂರು ಟು ಹುಬ್ಬಳ್ಳಿ ಸೂಪರ್ ಫಾಸ್ಟ್ ರೈಲು ಎಲ್ಲೆಲ್ಲಿ ನಿಲುಗಡೆ ಆಗುತ್ತೆ ಟೈಮಿಂಗ್ಸ್ ಏನು ಅದನ್ನು ಕೂಡ ನೋಡೋಣ ಈ ರೈಲು ಕೆಎಸ್ಆರ್ ಬೆಂಗಳೂರು ಸಿಟಿ ನಿಲ್ದಾಣದಿಂದ ರಾತ್ರಿ 11:55ಕ್ಕೆ ಹೊರಡುತ್ತೆ ದಾವಣಗೆರೆಗೆ ಮುಂಜಾನೆನಾಕು 10ಕ್ಕೆ ಬರುತ್ತೆ ಹಾವೇರಿಗೆ ಬೆಳಗ್ಗೆ 5:10 ಕ್ಕೆ ತಲುಪುತ್ತೆ ಹುಬ್ಬಳ್ಳಿಗೆ ಬೆಳಗ್ಗೆ 7:30 ಕ್ಕೆ ತಲುಪಲಿದೆ ಒಂದು ವೇಳೆ ದಾರಿಯಲ್ಲಿ ಯಾವುದೇ ಕ್ರಾಸಿಂಗ್ ಸಿಗಲಿಲ್ಲ ಅಂತ ಅಂದ್ರೆ ಬೆಳಗ್ಗೆ 6:45ಕ್ಕೆ ನೀವು ಹುಬ್ಬಳ್ಳಿಯಲ್ಲಿ ಇರ್ತೀರಿ ಹುಬ್ಬಳ್ಳಿಯಿಂದ ವಾಪಸ್ ಬರುವಾಗ ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 11:15ಕ್ಕೆ ರೈಲು ಹೊರಡುತ್ತೆ ದಾವಣಗೆರೆಗೆ ರಾತ್ರಿಒ 10ಕ್ಕೆ ಬೀರೂರಿಗೆ ರಾತ್ರಿಎಮಕಾಲಗೆ ಬರುತ್ತೆ ಇನ್ನು ಬೆಂಗಳೂರಿಗೆ ಬೆಳಗ್ಗೆ 650ಕ್ಕೆ ಬಂದು ತಲುಪುತ್ತೆ ಇನ್ನು ನಿಲ್ದಾಣಗಳು ಈ ಸೂಪರ್ ಫಾಸ್ಟ್ ರೈಲು ತುಮಕೂರು ಅರಸಿಕೆರೆ ಬೇರೂರು ದಾವಣಗೆರೆ, ರಾಣೆಬೆನ್ನೂರು ಮತ್ತು ಹಾವೇರಿ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ನಿಲ್ಲಲಿದೆ. ಯಶವಂತಪುರ ಟು ವಿಜಯಪುರ ರೈಲು ಬೆಂಗಳೂರು ಹಾಗೂ ಹುಬ್ಬಳ್ಳಿ ನಡುವಿನ ರೈಲು ಓಡಾಟದ ಬಗ್ಗೆ ಸಮಗ್ರ ಮಾಹಿತಿಯನ್ನ ತಿಳಿದುಕೊಂಡದ್ದು ಆಯ್ತು. ಈಗ ನಾವು ಉತ್ತರ ಕರ್ನಾಟಕದ ಮತ್ತೊಂದು ಪ್ರಮುಖ ನಗರ ವಿಜಯಪುರದ ಕಡೆಗೆ ಹೋಗೋಣ.
ಯಶವಂತಪುರ ಮತ್ತು ವಿಜಯಪುರ ನಡುವೆ ಓಡಾಡುತ್ತಿದ್ದಂತಹ ವಿಶೇಷ ರೈಲು ಕೂಡ ಡಿಸೆಂಬರ್ಎಂಟರಿಂದ ಕಾಯಮಾಗಿದೆ. ಇದು ಕೂಡ ವಿಜಯಪುರ, ಬಾಗಲಕೋಟೆ ಹೊಸಪೇಟೆ ಕಡೆಯ ಜನರಿಗೆ ಬಹಳ ಖುಷಿಯನ್ನ ತಂದಿದೆ. ಬೆಂಗಳೂರು ಮತ್ತು ವಿಜಯಪುರ ನಡುವೆ ಈಗಾಗಲೇ ಗೋಲ್ ಗುಂಬಜ್ ಎಕ್ಸ್ಪ್ರೆಸ್ ಮತ್ತು ಬಸವ ಎಕ್ಸ್ಪ್ರೆಸ್ ರೈಲುಗಳು ಇದ್ದರೂ ಕೂಡ ಈ ವಿಶೇಷ ರೈಲು ಹೊಸಪೇಟೆ ಮಾರ್ಗವಾಗಿ ಸಂಚರಿಸುವುದರಿಂದ ಪ್ರವಾಸಿಗರಿಗೆ ಮತ್ತು ಆ ಭಾಗದ ಜನರಿಗೆ ಜೀವನಾಡಿಯಾಗಿತ್ತು. ಆದರೆ ದರ ಮಾತ್ರ ಶೇಕಡ 25 ರಿಂದ 30 ರಷ್ಟು ಹೆಚ್ಚಿತ್ತು ಈಗ ಅದು ಕಡಿಮೆಯಾಗಿದೆ. ಇಲ್ಲಿ ಎಲ್ಲಿ ಟಿಕೆಟ್ ದರ ಕಡಿಮೆಯಾಗಿದೆ ಅಂತ ನೋಡೋಣ. ಬೆಂಗಳೂರು ವಿಜಯಪುರ ಕೊನೆ ನಿಲ್ಧಾಣದವರೆಗೂ ಹೋಗುವವರೆಗೆ ಮೊದಲು 520 ರೂಪಾಯ ಇತ್ತು ಈಗ 405 ರೂಪಾಯ ಆಗಿದೆ. 115 ರೂಪಾಯ ಉಳಿತಾಯ. ಬೆಂಗಳೂರು ಅರಸಿಕರೆ ಇಲ್ಲಂತೂ ಕೂಡ ಭರ್ಜರಿ ಇಳಿಕೆಯಾಗಿದೆ. 390 ರೂ. ಇದ್ದದರ ಬರೋಬರಿ 150 ರೂಪಾಯಿಗೆ ಇಳಿದಿದೆ. ಬೆಂಗಳೂರು ದಾವಣಗೆರೆ 390 ರೂ. ಇದ್ದದ್ದು 210 ರೂಪಯ ಆಗಿದೆ. ಇನ್ನು ಬೆಂಗಳೂರು ಹೊಸಪೇಟೆ 390 ರೂಪಯ ಬದಲಾಗಿ ಇನ್ನ ಮುಂದೆ 285 ರೂಪಯ ಆಗಿದೆ. ಬೆಂಗಳೂರು ಗದಗ 425 ರೂಪಾಯನಿಂದ 330 ರೂಪಾಯಿಗೆ ಇಳಿಕೆ ಆಗಿದೆ. ಬೆಂಗಳೂರು ಬಾಗಲಕೋಟೆ 475 ರೂ. ಇತ್ತು ಈಗ 370 ರೂಪಯ ಆಗಿದೆ. ಇನ್ನು ಬೆಂಗಳೂರು ಆಲ್ಮಟ್ಟಿ 490 ರೂ. ಇತ್ತು ಈಗ 380 ರೂ. ಆಗಿದೆ. ಇನ್ನು ಬೆಂಗಳೂರು ಬಸವನ ಬಾಗೆವಾಡಿ 495 ರೂ. ಇತ್ತು ಈಗ 385 ರೂ. ಆಗಿದೆ. ಹಾಗೆ ಜನರಲ್ ಟಿಕೆಟ್ ಕೂಡ 225 ರೂ.ನಿಂದ ಿಂದ 215 ರೂಪಾಯಿಗೆ ಇಳಿಕೆಯಾಗಿದೆ ವಿಜಯಪುರ ರೈಲಿನ ವೇಳಾಪಟ್ಟಿವೇನು ಟಿಕೆಟ್ ದರ ಬದಲಾದರೂ ಕೂಡ ರೈಲಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಇದು ಪ್ರಯಾಣಿಕರಿಗೆ ಅನುಕೂಲಕರವಾಗಿದೆ ವೇಳಾಪಟ್ಟಿಯನ್ನ ಒಮ್ಮೆ ನೋಡ್ಕೊಂಡು ಬರೋಣ ಈ ರೈಲು ಪ್ರತಿನಿತ್ಯ ರಾತ್ರಿ 930ಕ್ಕೆ ಯಶವಂತಪುರ ಜಂಕ್ಷನ್ ನಿಂದ ಹೊರಡುತ್ತೆ ದಾವಣಗೆರೆಗೆ ಮಧ್ಯರಾತ್ರಿ 1:45ಕ್ಕೆ ಹೋಗುತ್ತೆ ಹೊಸಪೇಟೆಗೆ ಬೆಳಗ್ಗೆ 550 ಬಾಗಲಕೋಟೆಗೆ ಬೆಳಗ್ಗೆ 98 ವಿಜಯಪುರಕ್ಕೆ ಬೆಳಗ್ಗೆ 1125ಕ್ಕೆ ಹೋಗಿ ತಲುಪುತ್ತೆ ಹಾಗೆ ವಿಜಯಪುರದಿಂದ ಮಧ್ಯಾಹ್ನ 50ಕ್ಕೆ ಹೊರಟು ಹೊಸಪೇಟೆಗೆ ಸಂಜೆ 720ಕ್ಕೆ ಬರುತ್ತೆ. ದಾವಣಗೆರೆಗೆ ರಾತ್ರಿ 11:15ಕ್ಕೆ ತಲುಪಿ ಬೆಂಗಳೂರನ್ನ ಮಾರನೇ ದಿನ ಬೆಳಗ್ಗೆ 510ಕ್ಕೆ ಬಂದು ತಲುಪುತ್ತೆ.
ಬೆಂಗಳೂರು ಟು ವಿಜಯಪುರದ ನಿಲ್ದಾಣಗಳನ್ನ ಒಮ್ಮೆ ನೋಡುವುದಾದರೆ ಯಶವಂತಪುರದಿಂದ ಆರಂಭಗೊಂಡು ತುಮಕೂರು ತಿಪ್ಪಟೂರು ಅರಸಿಕೆರೆ ಕಡೂರು ಹೊಸದುರ್ಗ ಚಿಕ್ಕಜಾಜೂರು ದಾವಣಗೆರೆ ಹರಪ್ಪನಹಳ್ಳಿ ಕೊಟ್ಟೂರು ಹಗರಿ ಬೊಮ್ಮನಹಳ್ಳಿ ಮರಿಯಮ್ಮನಹಳ್ಳಿ ಹೊಸಪೇಟೆ ಕೊಪ್ಪಳ ಗದಗ ಮಲ್ಲಾಪುರ ಹೊಳೆ ಆಲೂರು ಬಾದಾಮಿ ಗುಳದಗುಡ್ಡ ರೋಡ್ ಬಾಗಲಕೋಟೆ ಆಲ್ಮಟ್ಟಿ ಬಸವನ ಭಾಗ್ಯವೇಡಿ ರೋಡ್ ವಿಜಯಪುರಕ್ಕೆ ಬಂದು ತಲಪಲಿದೆ ನೋಡಿದ್ರಲ್ಲ ವೀಕ್ಷಕರೇ ರೈಲ್ವೆ ಇಲಾಖೆಯ ಈ ನಿರ್ಧಾರದಿಂದ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಸಾವಿರಾರು ಪ್ರಯಾಣಿಕರಿಗೆ ಎಷ್ಟು ಲಾಭವಾಗಲಿದೆ ಅಂತ ವಿಶೇಷವಾಗಿ ಹಬ್ಬಗಳು ರಚಿಗಳು ಮತ್ತು ತುರತು ಸಂದರ್ಭಗಳಲ್ಲಿ ಊರಿಗೆ ಹೋಗುವವರಿಗೆ ಈ ದರ ಇಡಿಕೆ ದೊಡ್ಡ ಮಟ್ಟದ ಆರ್ಥಿಕ ಹೊರೆಯನ್ನ ತಗ್ಗಿಸಲಿದೆ ಬೆಂಗಳೂರು ಹುಬ್ಬಳ್ಳಿ ರೈಲು ಡಿಸೆಂಬರ್ಒರಿಂದ ಹಾಗೂ ಯಶವಂತಪುರ ವಿಜಯಪುರ ರೈಲು ಡಿಸೆಂಬರ್ಎಂಟರಿಂದ ಸಾಮಾನ್ಯ ಧರದಲ್ಲಿ ಸೇವೆಯನ್ನ ಆರಂಭಿಸಿದೆ ನೀವೇನಾದರೂ ಈ ಭಾಗಗಳಿಗೆ ಪ್ರಯಾಣ ಬೆಳೆಸುವ ಪ್ಲಾನ್ ಮಾಡಿದ್ರೆ ಇನ್ನ ಮುಂದೆ ಕಡಿಮೆ ದರದಲ್ಲಿ ಆರಾಮಾಗಿ ಪ್ರಯಾಣಿಸಬಹುದು ಇದು ನಿಜಕ್ಕೂ ಪ್ರತಿನಿತ್ಯ ಓಡಡುವ ಪ್ರಯಾಣಿಕರಿಗೆ ತುಂಬಾ ಅನುಕೂಲ ಆಗಲಿದೆ.


