ಈ ಎಐ ತಂತ್ರಜ್ಞಾನ ಅನ್ನೋದು ಎಷ್ಟು ದೂರ ಬಂದುಬಿಟ್ಟಿದೆ ಗೊತ್ತಾ ಅದು ನಾವ ಈಗ ಎಚ್ಚರ ಮಾಡಿಕೊ ಬೇಕು ಅಂದ್ರೆ ನಾವು ಇದನ್ನ ಅರ್ಥ ಮಾಡಿಕೊಳ್ಳಬೇಕು ಇದು ಕೇವಲ ಭವಿಷ್ಯವಲ್ಲ ಇದು ಇದು ಈಗ ನಡೀತಿರೋ ವಾಸ್ತವ ಅಂತ ಯಾಕೆ ಈ ಮಾತನ್ನ ಹೇಳ್ತಾ ಇದೀನಿ ಅಂತ ಅಂದ್ರೆ ಈ ಎಐ ಅನ್ನೋದು ಲಾಂಚ್ ಆಗಿ ಕೇವಲ ಒಂದು ವರ್ಷ ಅಥವಾ ಎರಡು ವರ್ಷದ ನಡುವೆನಲ್ಲೇ ಇಷ್ಟು ರೀತಿಯ ಬದಲಾವಣೆ ಆಗಿದೆ. ವಿಲ್ ಸ್ಮಿತ್ ಅವರ ಎಐ ಜನರೇಟೆಡ್ ವಿಡಿಯೋ ಇದು ಸುಮಾರು ಒಂದು ಎರಡು ವರ್ಷ ಅಥವಾ ಒಂದೂವರೆ ವರ್ಷದ ಹಿಂದೆ ಈ ವಿಡಿಯೋನ ಜನರೇಟ್ ಮಾಡಿರೋದು ಇದು ಕಂಪ್ಲೀಟ್ಲಿ ಎಐ ಜನರೇಟೆಡ್ ವಿಡಿಯೋ ಇದು ನೋಡ್ತಾ ಇದ್ರೆ ತುಂಬಾ ಫನ್ನಿ ವಿಡಿಯೋ ಅಂತ ಅನ್ಸುತ್ತೆ ಆದರೆ ಇದೆ ವಿಲ್ ಸ್ಮಿತ್ ಅವರ ವಿಡಿಯೋ ನೂಡಲ್ಸ್ ತಿಂತಿರೋ ವಿಡಿಯೋ 2025ನೇ ಇಸ್ವಿಲ್ಲಿ ಜನರೇಟ್ ಆಗಿರೋ ಅಂದ್ರೆ ಕೇವಲ ಒಂದು ಐದು ತಿಂಗಳು ಮುಂಚೆ ಜನರೇಟ್ ಆಗಿರೋ ವಿಡಿಯೋ ಹೇಗಿದೆ ನೋಡಿ ಬಹಳ ಆಶ್ಚರ್ಯ ಆಗುತ್ತೆ ಅಲ್ವಾ ನಾವು ನಂಬೋದಕ್ಕೆ ಆಗಲ್ಲ ಅಷ್ಟು ವೇಗವಾಗಿ ಗಿ ಪ್ರಪಂಚ ಹೋಗ್ತಾ ಇದೆ ಅಂದ್ರೆ ಕಾಲ ಬದಲಾಗ್ತಾ ಇದೆ ನಾವು ತಯಾರಾಗಿಲ್ಲ ಖಂಡಿತವಾಗಲೂ ನಾವು ಇದರಿಂದ ಪಾಠನ ಕಲಿಬೇಕಾಗಿದೆ ಹಾಗಾದರೆ ಬನ್ನಿ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೃತಕ ಬುದ್ಧಿಯ ಕಥೆ ಅಂದ್ರೆ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೇಗುಟ್ತು ಇದರ ಹಿಂದೆ ಯಾರು ಮೂಲ ಕಾರಣ ಇದರ ಒಳಗೆ ಏನು ಶಕ್ತಿ ಇದೆ ಇದನ್ನೆಲ್ಲ ತಿಳ್ಕೊಳ್ಳೋಣ ಏಕಂದ್ರೆ ಮುಂದಿನ ಕೆಲವು ಸಮಯ ಕೇವಲ ಅದು ತಾಳ್ಮೆ ಅಲ್ಲ ತಿಳುವಳಿಕೆ ಆದರೂ ಆಗಬಹುದು ಇವತ್ತಿನ ವಿಡಿಯೋ ಇದು ಒಂದು ಪಯಣ ಯೋಚನೆ ಸಣ್ಣದಾಗಿರಬಹುದು ಆದರೆ ಅದರ ಶಕ್ತಿನ ಯಾರು ಸಹ ಅಂದಾಜು ಮಾಡೋಕೆ ಆಗೋಲ್ಲ ಏಕಪ್ಪಾ ಈ ಮಾತು ಹೇಳ್ತಾ ಇದ್ದೀನಿ ಅಂದ್ರೆ ಪ್ರತಿಯೊಬ್ಬರ ಜೀವನ ಹಾಗೂ ಇಡೀ ಜಗತ್ತನ್ನ ಬದಲಾಯಿಸು ಶಕ್ತಿ ಇರೋದು ಅದು ಕೇವಲ ನಮ್ಮ ಯೋಚನೆ ಆಲೋಚನೆಗಳಿಗೆ ಮಾತ್ರ ಈ ನಾಲಕು ಜನ ವಿಜ್ಞಾನಿಗಳು ಇದ್ದಾರಲ್ಲ ಇವರು ಏನು ನೋಡ್ತಾ ಇದ್ದೀರಲ್ಲ ಈ ನಾಲಕು ಜನ ವಿಜ್ಞಾನಿಗಳು ಅವರು ಮಾಡಿದ್ದು ಇಷ್ಟೇ ಅವರು ಕೇವಲ ಒಂದು ಕಾಫಿ ಕುಡಿತಾ ಈ ಒಂದು ಸಣ್ಣ ಪ್ರಶ್ನೆನ ಅವರಲ್ಲಿ ಅವರಿಗೆ ಹುಟ್ಟಾಕೊಳ್ತಾರೆ ಅಂದ್ರೆ ಯೋಚನೆ ಪ್ರಾರಂಭ ಆಗುತ್ತೆ ಅವರಲ್ಲಿ ಅದು ಏನಪ್ಪಾ ಅಂತ ಅಂದ್ರೆ ಯಂತ್ರಗಳು ಸಹ ಯಾಕೆ ಮಾನವರಂತೆ ಯೋಚಿಸಬಾರದು.
ಈ ಒಂದು ಪ್ರಶ್ನೆಯಿಂದನೆ ಈ ಒಂದು ಆಲೋಚನೆಯಿಂದನೆ ಹುಟ್ಟಿದ್ದು ಎಐ ಕೃತಕ ಬುದ್ಧಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ 1950 ಈ ಒಂದು ಕಾಲಘಟ್ಟ ಇದೆಯಲ್ಲ ಇದು ಪ್ರಪಂಚ ನಮ್ಮ ಜಗತ್ತು ಹಲವಾರು ಯುದ್ಧಗಳಿಂದ ಆಗ್ತಾನೆ ಹೊರ ಬರ್ತಾ ಇದ್ದಂತಹ ಕಾಲ ಹೊರಬಂದು ನವ ಸಂಶೋಧನೆಗಳತ ಮುಖ ಮಾಡುತಿದ್ದ ಅಂತಹ ಕಾಲ 1950 ಈ ನಾಲ್ಕು ಜನ ವಿಜ್ಞಾನಿಗಳು ಏನಿದ್ರು ಅವರಿಗೆ ತಲೆಗೆ ಬಂದ ಆಲೋಚನೆನ ಅಷ್ಟಕ್ಕೆ ಬಿಡಲಿಲ್ಲ ಅದನ್ನ ಮುಂದುವರಿಸುತ್ತಾ ಈ ನಾಲ್ಕು ಜನ ಅಂದ್ರೆ ಜಾನ್ ಮೆಕಾರ್ ಇವರನ್ನ ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಅನ್ನೋ ಪದನ ಹೇಳಿದ್ದು ಕೊಟ್ಟಿದ್ದು ಜಗತ್ತಿಗೆ ಇವರೇ ಹಾಗೂ ಇವರನ್ನ ಜಾನ್ ಮೆಕಾರ್ತಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿನ ಪಿತಾಮಹ ಅಂತ ಹೇಳ್ತಾರೆ ಮಾರ್ವಿನ್ ಮೆಸ್ಕಿನ್ ಇವರು ಹಾಗೂ ಕ್ಲೌಡ್ ಶಾನನ್ ನತಾನಿಯಲ್ ರೋಚೆಸ್ಟರ್ ಇವರೆಲ್ಲ ಸೇರಿಕೊಂಡು 1956ರಲ್ಲಿ ಅಮೆರಿಕಾದ ಒಂದು ಡಾಟ್ ಮೌರ್ತ್ ಕಾಲೇಜ್ನ ಒಂದು ಐತಿಹಾಸಿಕ ಸಮ್ಮೇಳನ ಆಯೋಜಿಸುತ್ತಾರೆ ಅದು ಯಾಕಪ್ಪ ಅಂತ ಅಂದ್ರೆ ಈ ಡಾಟ್ ಮೂರ್ತ್ ಸಮ್ಮೇಳನದ ಪ್ರಕಾರ ಅಂದ್ರೆ ಅದರಲ್ಲಿ ಒಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಇಡೀ ಜಗತ್ತಿಗೆ ಅವರು ಹೇಳೋ ಅಧಿಕೃತವಾಗಿ ಹೇಳಬೇಕಾಗಿರುತ್ತದೆ ಅದ್ದರಿಂದ ಈ ಒಂದು ಸಮ್ಮೇಳನ ಆಯೋಜನೆ ಮಾಡ್ತಾರೆ 1964 ರಿಂದ 1966ರವರೆಗೆ ಒಂದು ಹೆಸರು ಕೇಳುತ್ತೆ ಅದೇ ಎಲಿಸ ಎಲಿಸ ಅಂದ್ರೆ ನಾವು ಇವತ್ತು ಏನು ಚಾರ್ಟ್ ಜಿಪಿಟಿ ಯೂಸ್ ಮಾಡ್ತಾ ಇದೀವಲ್ಲ ಅದೇ ತರಹದ ಚಾರ್ಟ್ ಆರ್ಟ್ ಬೋರ್ಡ್ ಆವಿಷ್ಕಾರನ ಅಂದೇ ಮಾಡಿದ್ರು ಇವತ್ತಿನಷ್ಟು ಅಡ್ವಾನ್ಸ್ ಆಗಿದಲೇ ಇರಬಹುದು ಆದರೆ ಸಿಮಿಲರ್ ಆಗಿ ಇತ್ತು ಅಂತ ಹೇಳಬಹುದು ಆಲ್ಮೋಸ್ಟ್ ಸಿಮಿಲರ್ ಆಗಿ ಇತ್ತು ಇದನ್ನ ಕಂಡುಹಿಡಿದಂತಹ ವಿಜ್ಞಾನಿ ಜೋಸೆಫ್ ವೈಸನ್ ಪಾವಂ ಇದನ್ನ ವಿನ್ಯಾಸಗೊಳಿಸಿದ ವಿಜ್ಞಾನಿ ಇದು ಎಲಿಸ ಅನ್ನೋದು ಒಂದು ಹೆಣ್ಣು ಮಗುವಿನ ಹೆಸರು ಇದು ಪ್ರಪ್ರಥಮ ಚಾರ್ಟ್ ಬರ್ಟ್ ಅಂದ್ರೆ ಮಾನವನ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡೋ ಒಂದು ಪ್ರೋಗ್ರಾಮಿಂಗ್ ಆಗಿತ್ತು ಇದು ಆ ಸಮಯದಲ್ಲಿ ಬಹಳ ಹೆಸರುವಾಸಿಯು ಸಹ ಆಗಿತ್ತು ಇದಾಗಿ ಕೆಲವು ವರ್ಷಗಳ ನಂತರ 1968 ರಲ್ಲಿ ಶಿಡ್ಲು ಅನ್ನೋ ಒಂದು ಮತ್ತೊಂದು ಪ್ರೋಗ್ರಾಮಿಂಗ್ ಜನ್ಮ ತಾಳುತ್ತೆ ಇದು ಕೇವಲ ನಮ್ಮ ಮಾತುಗಳನ್ನ ಅರ್ಥ ಮಾಡಿಕೊಳ್ತಾ ಇರಲ್ಲ ನಮ್ಮ ವರ್ಚುವಲ್ ಜಗತ್ತಿನಲ್ಲಿ ನಾವು ಹೇಳೋ ಕೆಲಸಗಳನ್ನ ಅರ್ಥ ಮಾಡಿಕೊಂಡು ಅದು ಮಾಡ್ತಾ ಇತ್ತು ಅಂದ್ರೆ ಫಾರ್ ಎಕ್ಸಾಂಪಲ್ ಒಂದು ಹಸಿರು ಬಣ್ಣದ ಆಕಾರದ ಮೇಲೆ ನೀಲಿ ಬಣ್ಣದ ವಸ್ತುನ ಇಡು ಅಂತ ಹೇಳಿದ್ರೆ ಅದು ನಾವು ಹೇಳಿದ ಪ್ರಕಾರನೇ ಮಾಡ್ತಾ ಇತ್ತು.
ಸೇಮ್ ಟೆಕ್ನಾಲಜಿ ಇವತ್ತಿನ ಆಟೋಮೊಬೈಲ್ ಕ್ಷೇತ್ರದಲ್ಲಿ ನಾವು ನೋಡ್ತಾ ಇದ್ದೀವಿ. ಅಪ್ಗ್ರೇಡ್ ವರ್ಷನ್ ಅಂತ ಹೇಳಬಹುದು ನಾವು. ಆದ್ರೆ ಇದರ ಪ್ರಾರಂಭ ಅವತ್ತೇ ಆಗಿತ್ತು. ಇಷ್ಟು ಪವರ್ಫುಲ್ ಆಗಿ ಇಷ್ಟು ಅಡ್ವಾನ್ಸ್ ಆಗಿ ಈಎಐ ಪ್ರಾರಂಭ ಆಗಿದ್ರ ಹಿಂದೆ ಆ ನಾಲಕು ಜನ ವಿಜ್ಞಾನಿಗಳು ಏನಿದ್ರು ಯಂತ್ರಗಳು ಸಹ ಯೋಚಿಸಬಹುದು ಅನ್ನೋ ಪ್ರಶ್ನೆಗೆ ಉತ್ತರವನ್ನ ಹುಡುಕುತ್ತಾ ಹೊರಟರಲ್ಲ ಈ ಹಲವಾರು ಅಂತಗಳು ಅವರ ಪ್ರಯತ್ನಕ್ಕೆ ದೊರೆತ ವಿಜಯ ಅಂತ ಹೇಳ್ತಾ ಹೋಗಬಹುದು ಈ ಮಾನವರ ಗುಣ ಏನಪ್ಪ ಅಂತಅಂದ್ರೆ ಸುಮ್ನೆ ಕೂತ್ಕೊಳ್ಳೋ ಜೀವಿ ಅಲ್ಲ ಅವನ ಕಣ್ಣಲ್ಲಿ ಇದ್ದೆ ಇರುತ್ತೆ ಪ್ರಶ್ನೆ ಏಕೆ ಹೇಗೆ ಏನು ಮುಂದೆ ಅನ್ನೋ ಈ ಹಲವಾರು ಪ್ರಶ್ನೆ ಈ ಹಲವಾರು ಪ್ರಶ್ನೆಗಳಿಂದನೇ ಮನುಷ್ಯ ಈ ಪ್ರಪಂಚನ ಇಷ್ಟೊಂದು ಮುಂದೆ ತಗೊಂಡು ಬಂದಿದ್ದಾನೆ ಅಂತ ಹೇಳಬಹುದು 1960 ರಿಂದ 1970ರ ಈ ಅವಧಿ ಏನಿದೆ ಈ ಅವಧಿನ ವಿಜ್ಞಾನಿಗಳು ಮೊದಲ ಎಐ ವೆಂಟರ್ ಅಂತ ಹೇಳಿ ಕರೀತಾರೆ ಯಾಕಪ್ಪಾ ಅಂತಅಂದ್ರೆ ಡಾಟ್ ಮೌರ್ತ್ ಸಮ್ಮೇಳನದ ನಂತರ ವಿಜ್ಞಾನಿಗಳು ಬಹಳ ಉತ್ಸಾಹದಲ್ಲಿದ್ರು ಇದಕ್ಕೆ ಕಾರಣ ಕಂಪ್ಯೂಟರ್ ನಾವು ಏನೇ ಹೇಳಿದ್ರು ಕೇಳುತ್ತೆ ಅದು ನಾವು ಏನೇ ಹೇಳಿದ್ರು ಮಾಡುತ್ತೆ ಅನ್ನೋ ಕಾನ್ಫಿಡೆನ್ಸ್ ಹಾಗೂ ಕಂಪ್ಯೂಟರ್ ನಮ್ಮ ಶಿಷ್ಯರು ಅನ್ನೋ ರೀತಿಯಲ್ಲಿ ಅವರು ಭಾವಿಸ್ತಾ ಇದ್ರು ವಿಜ್ಞಾನಿಗಳು ಹೇಳ್ತಾರೆ ಇನ್ನ 20 ವರ್ಷಗಳಲ್ಲಿ ಯಂತ್ರಗಳು ಸಹ ಮಾನವರಂತೆ ಯೋಚಿಸಬಲ್ಲ ಎಐ ಯನ್ನು ನಾವು ನಿರ್ಮಿಸುತ್ತೀವಿ ನಾವು ನಿರ್ಮಿಸಿ ನಿರ್ಮಿಸುತೀವಿ ಅಂತ ಹೇಳ್ತಾರೆ ಅವರ ಕನಸಿಗೆ ಅಮೆರಿಕಾ ಹಾಗೂ ಬ್ರಿಟನ್ ಅವರ ಕಪಾಟುಗಳನ್ನು ತೆರೆದು ಕೋಟ್ಯಾಂತರ ಡಾಲರ್ಗಳನ್ನು ಸುರಿತಾರೆ ಆದರೆ ವಾಸ್ತವವಾಗಿ ಕನಸು ಬರದಲ್ಲಿ ಕಂಪ್ಯೂಟರ್ ಹೋಗುತ್ತಿದ್ದರು ವಾಸ್ತವದ ಎದೆಯನ್ನು ತಟ್ಟಿದಾಗ ಅದು ಶೂನ್ಯ ಯಾಕಪ್ಪಾ ಈ ಮಾತನ್ನ ಹೇಳ್ತಾ ಇದೀನಿ ಅಂತಅಂದ್ರೆ ಕಂಪ್ಯೂಟರ್ ವಿಜ್ಞಾನಿಗಳಷ್ಟು ವೇಗವಾಗಿ ಯೋಚನೆ ಮಾಡ್ತಾ ಇರಲಿಲ್ಲ ವಿಜ್ಞಾನಿಗಳಷ್ಟು ಸ್ಪೀಡ್ಆಗಿ ಕೆಲಸ ಮಾಡ್ತಾ ಇರಲ್ಲ ಇದರಲ್ಲಿ ಹಲವಾರು ನ್ಯೂನ್ಯತೆಗಳಿತ್ತು ಈ ನ್ಯೂನ್ಯತೆಗಳನ್ನ ಅವರು ಸರಿಪಡಿಸೋ ಸರಿಪಡಿಸಿಕೊಳ್ಳಬೇಕಾಗಿತ್ತು ಕತ್ತಲಲ್ಲಿ ಮುಳುಗಿದ.
ಆ ಪ್ರಕಾಶ ಎಐ ಹೆಸರು ಕೇಳಿದರೆ ಸರ್ಕಸ್ ಅನ್ನು ಹಾಸ್ಯ ಇದು ಹೇಗಾಯ್ತು ಅಂತ ಅಂದ್ರೆ ವಿಜ್ಞಾನಿಗಳು ಒಂದು ಏರೋಪ್ಲೇನ್ ಇಟ್ಕೊಂಡು ಚಂದ್ರನ ಮೇಲೆ ಹೋಗಿ ಬರ್ತೀವಿ ಅಂತ ಹೇಳಿದಂಗೆ ಆಯ್ತು ಯಾಕೆ ಈ ಮಾತು ಹೇಳ್ತಾ ಇದೀನಿ ಅಂದ್ರೆ 1960 ಈ ಕಾಲಘಟ್ಟ ಇದೆಯಲ್ಲ ಇದು ಕಂಪ್ಯೂಟರ್ಗಳು ಅಷ್ಟು ವೇಗವಾಗಿ ಕೆಲಸ ಮಾಡ್ತಾ ಇರಲ್ಲ ನೀವು ಒಂದು ಚಿಕ್ಕ ಚಿಕ್ಕ ಕೆಲಸಕ್ಕೂ ಕೂಡ ಗಂಟೆಗಳ ಕಾಲ ಕಾಯಬೇಕಾಗಿತ್ತು ಇವತ್ತಿನ ಜನರೇಷನ್ ಅವರಿಗೆ ಎಲ್ಲ ವೇಗವಾಗಿ ಸಿಗುತ್ತೆ ಎಲ್ಲ ವೇಗವಾಗಿ ಆಗುತ್ತೆ ಆದರೆ ಇವತ್ತಿನ ಬೇಸಿಕ್ ಸೆಟ್ ಏನಿದೆ ಬೇಸಿಕ್ ಮೊಬೈಲ್ ಫೋನ್ ಏನಿದೆ ಅದರ ವೇಗ ಎಷ್ಟಿದೆ ಅಷ್ಟು ಅವತ್ತಿನ ಸೂಪರ್ ಕಂಪ್ಯೂಟರ್ನ ವೇಗವಾಗಿತ್ತು ನೀವು ಅರ್ಥ ಮಾಡಿಕೊಳ್ಳಬೇಕು ಈಗ ಅವತ್ತಿನ ಕಂಪ್ಯೂಟರ್ ವೇಗ ಎಷ್ಟಿತ್ತು ಅಂತ ಆದರೆ ಅವತ್ತು ಅದು ಅಸಾಧ್ಯ ಅನಿಸಿತು ಇವತ್ತು ಅದು ಅವಿಭಾಜ್ಯ ಆಯಿತು ಅಲ್ವಾ ಮತ್ತೆ ಚಿಗು ಗುರಿದ ನಿರೀಕ್ಷೆಗಳು 1980ರ ದಶಕ ಎಕ್ಸ್ಪರ್ಟ್ ಸಿಸ್ಟಮ್ ಮತ್ತು ಪುನರ್ಜೀವನ ಅಂತ ಈ ಒಂದು ಅವಧಿನ ಕರಿಬಹುದು ಎಕ್ಸ್ಪರ್ಟ್ ಸಿಸ್ಟಮ್ಸ್ ಇದು ಹೇಗಾಯ್ತು ಅಂದ್ರೆ ಒಂದು ಮರುಭೂಮಿಯಲ್ಲಿ ಓಯಾಸಿಸ್ ಸಿಕ್ದಂಗೆ ವಿಜ್ಞಾನಿಗಳಿಗೆ ಆಗಿತ್ತು ಯಾಕಪ್ಪ ಅಂತಅಂದ್ರೆ ಒಂದು ಕಡೆ ಹಲವಾರು ಸಂಸ್ಥೆಗಳು ಹಲವಾರು ಸರ್ಕಾರದವರು ವಿಜ್ಞಾನಿಗಳ ಮೇಲೆ ಭರವಸೆನೇ ಕಳ್ಕೊಂಡಿದ್ರು ಹಣ ತೊಡಗಿಸುವುದನ್ನ ಕಡಿಮೆ ಮಾಡಿದ್ರು ಹಣನೇ ಕೊಡ್ತಾ ಇರ್ಲಿಲ್ಲ ಇಂತದ್ರಲ್ಲಿ ಎಕ್ಸ್ಪರ್ಟ್ ಸಿಸ್ಟಮ್ ಇವರ ಸಂಶೋಧನೆ ಆವಿಷ್ಕಾರವನ್ನ ಸಾಬಿತು ಪಡಿಸುದಕ್ಕೆ ಸ್ಟಾನ್ಫೋರ್ಡ್ ಯೂನಿವರ್ಸಿಟಿ ಅವರು ಮೈಸಿನ್ ಎಂಬ ಒಂದು ತಂತ್ರಾಂಶವನ್ನ ಡೆವಲಪ್ ಮಾಡಿರ್ತಾರೆ ಇದು ಕೇವಲ ಒಂದು ರಕ್ತ ಸೋಂಕನ್ನು ಪತ್ತೆ ಹಚ್ಚಿಸಲು ಹಾಗೂ ವೈದ್ಯರಂತೆ ಪ್ರಶ್ನೆ ಕೇಳಿ ನಿರ್ಣಯ ನೀಡ್ತಾ ಇರುತ್ತೆ ಇದರ ಕೆಲಸ ಇದು ಇಫ್ ದೆನ್ ನಿಯಮವನ್ನ ಆಧರಿಸಿ ಕೆಲಸ ಮಾಡ್ತಾ ಇರುತ್ತೆ ಇದರ ಯಶಸ್ವಿನ ಬೆನ್ನಲ್ಲಿ ಹಲವಾರು ಕೈಗಾರಿಕ ಸಂಸ್ಥೆಗಳು ಸಾವಿರಾರು ಕೋಟಿ ಡಾಲರ್ಗಳನ್ನು ಸುರಿಯಲು ಮತ್ತೆ ಪ್ರಾರಂಭ ಮಾಡ್ತಾರೆ ಎಲ್ಲ ಸರಿ ಹೋಯಿತು ಯಂತ್ರಗಳಿಗೆ ಇನ್ನೇನು ಎಐನ ಅಳವಡಿಕೆ ಮಾಡ್ತಾರೆ.
ಎಐ ಮೂಲಕ ಯಂತ್ರಗಳು ನಡೆಯುತ್ತೆ ಅನ್ನೋ ಭರವಸೆಯಲ್ಲಿ ಇದ್ದ ವಿಜ್ಞಾನಿಗಳು ಹಾಗೂ ಹಲವಾರು ಕೈಗಾರಿಕ ಸಂಸ್ಥೆಗಳಿಗೆ ಮತ್ತೊಂದು ಶಾಕ್ ಕಾದಿತ್ತು ಅದೇನಪ್ಪಾ ಅಂತ ಅಂದ್ರೆ ಎಕ್ಸ್ಪೋರ್ಟ್ ಸಿಸ್ಟಮ್ ನ ಇನ್ನೇನು ಅಳವಡಿಸ್ತಾ ಇದ್ದಾರೆ ಅದರಿಂದ ನಾವು ಎಲ್ಲವೂ ಸರಿಪಡಿಸಿಕೊಳ್ಳಬಹುದು ಅನ್ನೋ ಅಷ್ಟರಲ್ಲಿ ಎಕ್ಸ್ಪರ್ಟ್ ಸಿಸ್ಟಮ್ ಅದು ಕೇವಲ ಆಗದೇನ ಕೇಳ್ತಾ ಇತ್ತು ಅಷ್ಟೇ ಯೋಚನೆ ಮಾಡ್ತಾ ಇರಲ್ಲ ಅಂದ್ರೆ ಇವತ್ತಿನ ಎಐ ನಾವು ಏನೇ ಪ್ರಶ್ನೆ ಕೇಳಿದ್ರು ಅದು ಯೋಚಿಸಿ ಅದು ಆಲೋಚಿಸಿ ನಮಗೆ ಬೇಕಾಗಿರು ಉತ್ತರನ ನೀಡ್ತಾ ಇದೆ ಆದರೆ ಅವತ್ತು ಈ ರೀತಿ ಕೆಲಸ ಆಗ್ತಾ ಇರಲಿಲ್ಲ ಇದು ಕೇವಲ ಕೆಲವು ನಿಯಮಗಳನ್ನ ಅಷ್ಟೇ ಪಾಲನೆ ಮಾಡ್ತಾ ಇತ್ತು ಆ ನಿಯಮ ಏನಾದ್ರೂ ಮೀರಿದ್ರೆ ಅದು ಕಂಪ್ಲೀಟ್ಆಗಿ ಫೇಲ್ ಆಗ್ತಾ ಇತ್ತು ಅದು ಕಂಪ್ಲೀಟ್ಆಗಿ ಉತ್ತರ ನೀಡ್ತಾ ಇರಲಿಲ್ಲ ಇದರಿಂದ ಹಲವಾರು ಕೈಗಾರಿಕ ಸಂಸ್ಥೆಗಳು ವಿಜ್ಞಾನಿಗಳ ಮೇಲೆ ಬರವಸೆನ ಕಳ್ಕೊಳ್ಳುತ್ತಾರೆ ಅವರು ತೊಡಗಿಸಿದ ಹಣನ ಹಿಂಗೆ ತೆಗೆದುಕೊಳ್ಳುತ್ತಾರೆ ಈ ಪೇಂಟಿಂಗ್ ಏನ್ ನೋಡ್ತಾ ಇದ್ದೀರಾ ಇದರ ಹೆಸರು ಬಂದು ಎಡ್ಮಂಡ್ ಡಿ ಬೆಲಾಮಿ ಅನ್ನೋ ಈ ಹೆಸರಲ್ಲಿ ಇದು ನಿಜ ಹೇಳಬೇಕು ಅಂದ್ರೆ ಇದು ಪೇಂಟಿಂಗ್ ಅಲ್ಲ ಇದು ಪ್ರಪ್ರಥಮ ಬಾರಿಗೆ ಎಐ ಇಂದ ಜನರೇಟ್ ಆಗಿರೋ ಪ್ರಥಮ ಇಮೇಜ್ ಅದು ಅರಾಜ್ ಮೂಲಕ ಸೇಲ್ ಆಗಿದೆ ಇದರ ಮತ್ತ ಕೇಳಿದ್ರೆ ನಿಜವಾಗಲೂ ಮೈ ಜುಮ್ ಅನ್ನುತ್ತೆ ಸುಮಾರುಮೂರು ಕೋಟಿ 73 ಲಕ್ಷಕ್ಕೆ ಇದು ಸೇಲ್ ಆಗಿರೋ ಒಂದು ಪೇಂಟಿಂಗ್ ಅಲ್ಲಎಐ ಜನರೇಟೆಡ್ ಇಮೇಜ್ ಯಾಕಪ್ಪ ಈ ಮತ್ತಕ್ಕೆ ಸೇಲ್ ಆಗಿದೆ ಅಂದ್ರೆ ಪ್ರಪಂಚದ ಮೊದಲ ಎಐಐ ಜನರೇಟೆಡ್ ಇಮೇಜ್ ಇದು ಆಗಿರೋದ್ರಿಂದ ಆ ಒಂದು ಮತ್ತಕ್ಕೆ ಇದು ಸೇಲ್ ಆಗಿದೆ ಎಡ್ಮಂಡ್ ಡಿ ಬೆಲಾಮಿ 1923 ರಲ್ಲಿ ಎರಾಲ್ಡ್ ಟಕರ್ ವೆಬ್ ಸ್ಟೋರ್ ಅನ್ನೋ ಕಾರ್ಟೂನಿಸ್ಟ್ ಬರೆದಿರೋ ಕಾರ್ಟೂನ್ ಇದು ಈ ಕಾರ್ಟೂನ್ನ ಪ್ರಕಾರ 2023 ರಲ್ಲಿ ಕಾರ್ಟೂನಿಸ್ಟ್ ಕೃತಕ ಬುದ್ದಿನ ಉಪಯೋಗಿಸಿಕೊಂಡು ಚಿತ್ರನ ರಚಿಸುತ್ತಾರೆ ಅಂತ ಹೇಳಿ ಅವಾಗಲೇ 1923 ರಲ್ಲಿ ಯೋಚನೆ ಮಾಡಿದ್ರು ಇದು ಫ್ಯೂಚರಿಸ್ಟಿಕ್ ಥಿಂಕಿಂಗ್ ಅಂತ ಹೇಳಬಹುದು ಒಬ್ಬ ಕಲಾವಿದ ಹಾಗೂ ವಿಜ್ಞಾನಿಗಳು ಈ ರೀತಿ ಯೋಚನೆಗಳು ಅವರು ಮಾಡ್ತಾರೆ ಅವರಿಗಷ್ಟೇ ಸಾಧ್ಯ ಅಂತ ನಾವು ಹೇಳಬಹುದು ಇದು ನೂರಕ್ಕೆನೂರು ಇವತ್ತು ನಿಜ ಆಗ್ತಾ ಇದೆ ಚಾರ್ಜಿಪಿಟಿನ ಉಪಯೋಗಿಸಿಕೊಂಡು ನಿಮ್ಮ ಹಳೆಯ ಇಮೇಜಸ್ ಗಳನ್ನ ಹೊಸ ಇಮೇಜ್ ಆಗಿ ರಿಸ್ಟೋರೇಶನ್ ಮಾಡ್ಕೊಳ್ಳಬಹುದು.
ಈ ಒಂದು ವಿಡಿಯೋ ನೋಡಲು ಕೆಳಗಡೆ ನೀಡಿರೋ ಲಿಂಕ್ ನ ಕ್ಲಿಕ್ ಮಾಡಿ 1990 ಹಾಗೂ 2000ನೇ ಇಸ್ವಿವರೆಗೂ ಗಣಿತದ ಮೂಲಕ ಎಐ ಬದುಕಿತು ಅಂತ ವಿಜ್ಞಾನಿಗಳು ಹೇಳ್ತಾರೆ ವೈಜ್ಞಾನಿಕ ಲೋಕ ಗೊಂದಲದಲ್ಲಿತ್ತು ಹಲವಾರು ಪ್ರಯೋಗಗಳು ನಡೆಸಿದ್ರು ಆದರೆ ಫಲಶರುತಿ ಮಾತ್ರ ಶೂನ್ಯವಾಗಿತ್ತು ಆದರೆ ಒಂದು ಶಕ್ತಿ ಮಾತ್ರ ನಿಲ್ಲಿಲ್ಲ ಅದೇ ಗಣಿತದ ಲಾಜಿಕ್ ಅಂದ್ರೆ ಸಿಂಬಾಲಿಕ್ ಎಐ ವಿಜ್ಞಾನಿಗಳು ಹೇಳ್ತಾರೆ ಈ ಸಿಂಬಾಲಿಕ್ ಎಐ ಎಂಬುವುದೇ ನಿಜವಾದ ದಾರಿ ಇದಕ್ಕೆ ಇದಕ್ಕೆ ಪುಷ್ಟಿ ನೀಡುವಂತೆ 1997 ರಲ್ಲಿ ಒಂದು ದೊಡ್ಡ ಘಟನೆ ನಡೆಯುತ್ತೆ ಆ ಘಟನೆ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋಫ್ ಇವರ ವಿರುದ್ಧ ಐಬಿಎಂ ತಯಾರಿಸಿದ ಡಿ ಬ್ಲೂ ಹೆಸರಿನ ಒಂದು ಎಐ ಸಾಫ್ಟ್ವೇರ್ ಚೆಸ್ ಆಟದಲ್ಲಿ ಗೆಲುವು ಸಾಧಿಸುತ್ತೆ ಇದನ್ನು ಕೇಳಿದ ಜಗತ್ತು ತಲ್ಲಣಗೊಳ್ಳುತ್ತೆ ಎಚ್ಚರಗೊಳ್ಳುತ್ತೆ ಇದೊಂದು ಕ್ರಾಂತಿ ಇದು ಸಮಯ ಬಂದಿದೆ ಈಗ ಇದು ವೇದಿಕೆ ತಯಾರಾಗಿದೆ ಎಲ್ಲಾ ಕ್ಷೇತ್ರಗಳಲ್ಲೂ ಎಲ್ಲಾ ದಿಕ್ಕುಗಳಲ್ಲೂ ಎಐ ಅನ್ನೋದು ಪಾದಾರ್ಪಣೆ ಮಾಡಲು ಹೊರಡುತ್ತೆ ಅದೇ ಆಗಿದೆ ಇವತ್ತು ಪ್ರತಿ ಕ್ಷೇತ್ರದಲ್ಲೂ ಪ್ರತಿಯೊಂದು ಹಂತದಲ್ಲೂ ಎಐ ಅನ್ನೋದು ನಾವು ನೋಡ್ತಾ ಹೋಗ್ತಾ ಇದ್ದೀವಿ 2010 ರಿಂದ ಇವತ್ತಿನವರೆಗೆ ಡೀಪ್ ಲರ್ನಿಂಗ್ ಯುಗ ಅಥವಾ ಆಧುನಿಕ ಎಐ ಭೂಮ್ ಅಂತ ಕರಿಬಹುದು ನಿಮಗೆ ಗೊತ್ತಿರಬಹುದು ಈ ಸಮಯದಲ್ಲಿ ಅಲೆಕ್ಸಾ ನೆಕ್ಸ್ಟ್ ಬಂತು ಅದೇ ತರಹದ ಚೈನಾದ ಒಂದು ಗೇಮ್ ಇದೆ ಗೋ ಅಂತ ಜಿಓ ಗೋ ಅಂತ ಅಂದ್ರೆ ನೀವು ಅಂಕೊಳ್ಳಬಹುದು ಎಐ ಗೂ ಮತ್ತು ಗೋ ಗೇಮ್ಗೂ ಚೈನಾ ಗೋ ಗೇಮ್ಗೂ ಏನು ಸಂಬಂಧ ಅಂತ ಇಲ್ಲೇ ಇರೋದು ಕುತುಹಾಲಕಾರಿ ವಿಷಯ ಏನಪ್ಪಾ ಅಂದ್ರೆ ಈ ಗೋ ಗೇಮ್ ಸುಮಾರು ಒಂದು 2500 ವರ್ಷದ ಹಳೆಯ ಗೇಮ್ ಇದು ಒಂದು ಚೈನಾದ ಟ್ರೆಡಿಷನಲ್ ಗೇಮ್ ಅಂತ ಹೇಳಬಹುದು ಈ ಗೇಮ್ ನ ನಿಯಮಗಳನ್ನ ಆಧರಿಸಿಗೂಗಲ್ ನವರು ಒಂದು ಸಾಫ್ಟ್ವೇರ್ ನ ಡೆವಲಪ್ ಮಾಡ್ತಾರೆ ಆಲ್ಫಾ ಗೋ ಅಂತ ಆ ಹೆಸರಲ್ಲಿ ಇದೆ ನೀವು ಬೇಕಾದ್ರೆ ಗೂಗಲ್ ಮಾಡಿದ್ರೆ ಈಗಾಗ ಗೇಮ್ ಸಿಗುತ್ತೆ.
ನಿಮಗೆ ಈ ಗೇಮ್ ವಿಶ್ವ ಚಾಂಪಿಯನ್ ಆದ ಲೀಡಲ್ ನ ಈ ಆಲ್ಫಾಗೋ ಒಂದು ತಂತ್ರಜ್ಞಾನ ಏನಿದೆ ಅದು ಅವರನ್ನ ಸೋಲಿಸುತ್ತೆ ಇದು ಒಂದು ದೊಡ್ಡ ಮೈಲಿಗಲ್ಾಗಿ ಇವತ್ತಿಗೂ ಕೂಡ ಇದೆ ಸ್ನೇಹಿತರೆ ನೀವಿಲ್ಲಿ ಒಂದು ಮುಖ್ಯವಾದ ವಿಷಯನ್ನ ಅರ್ಥ ಮಾಡಿಕೊಳ್ಳಬೇಕುಎಐ ಅಂದ್ರೆ ಕೇವಲ ಒಂದು ಇಮೇಜ್ನ ಜನರೇಟ್ ಮಾಡೋದು ವಿಡಿಯೋನ ಕ್ರಿಯೇಟ್ ಮಾಡೋದು ಡಾಟ್ಜಿಪಿಟಿ ಜಮೀನಿ ಈ ತರಹದ ಚಾರ್ಟ್ ಬೂಟ್ ನ ಉಪಯೋಗಿಸೋದು ಇಷ್ಟೇ ಅಲ್ಲಎಐ ಅಂದ್ರೆ ಎಐ ಅನ್ನೋದು ಈಗ ಆಲ್ರೆಡಿ ನಮ್ಮ ಟೆಕ್ನಾಲಜಿ ಜೊತೆ ಬೆರೆತು ಹೋಗಿದೆ ಉದಾಹರಣೆಗೆ ನೀವು ಗಮನಿಸಬಹುದು ಪ್ರತಿನಿತ್ಯ ನೀವುಫೋನ್ಪೇಗೂಗಲ್ಪೇ ಎಲ್ಲ ಯೂಸ್ ಮಾಡ್ತಾ ಇದ್ದೀರಾ ಇದು ಸಹಎಐ ಬೇಸಿಸ್ ಮೇಲೆನೆ ವರ್ಕ್ ಆಗ್ತಾ ಇರೋದು ನೀವು ಒಂದುಗೂಗಲ್ ಮ್ಯಾಪ್ ನ ಯೂಸ್ ಮಾಡ್ತೀರಾ ಅದು ಸಹಎಐ ಇಂದನೆ ವರ್ಕ್ ಆಗ್ತಾ ಇರೋದು ಎಟಿಎಂ ಗೆ ಹೋಗಿ ಹಣನ ವಿಥ್ಡ್ರಾ ಮಾಡ್ತೀರಾ ಅಲ್ಲೂ ಸಹ ಎಐ ವರ್ಕ್ ಆಗ್ತಾ ಇದೆ.


