ಭಾರತದ ಆರ್ಥಿಕತೆಗೆ 33 ಲಕ್ಷ ಕೋಟಿ ರೂಪಾಯಿ ಬಂದು ದಡಾರ್ ಅಂತ ಬೀಳುತ್ತೆ ಅಂತ ಹೇಳಿದ್ರೆ ಬುಟ್ಟಿಗೆ ನೀವು ನಂಬುತೀರಾ ಲಾಟರಿ ಹೊಡೆದಿಲ್ಲ ಭೂಮಿ ಒಳಗಡೆ ಚಿನ್ನದ ಗಣಿ ಸಿಕ್ಕಿಲ್ಲ ಅಂಬಾನಿ ಅದಾನಿ ತಮ್ಮ ಆಸ್ತಿನಲ್ಲ ಸರ್ಕಾರಕ್ಕೆ ಬರಕೊಟ್ಟಿಲ್ಲ ಆದರೂ ಕೂಡ ನಮ್ಮ ಜಿಡಿಪಿ ಅದರ ಸೈಜ್ ಸುಮಾರು 400 ಬಿಲಿಯನ್ ಡಾಲರ್ ಚಿಮ್ಮೋಕೆ ನೆಗೆಯೋಕೆ ರೆಡಿಯಾಗಿದೆ ಭಾರತಕ್ಕೆ ಅಕೌಂಟ್ಗೆ ಅಷ್ಟು ದುಡ್ಡು 400 ಬಿಲಿಯನ್ ಡಾಲರ್ ಬಂದು ಬೀಳುತ್ತೆ ಈಗ ಇದೇನಿದು ಮ್ಯಾಜಿಕ್ ಇಲ್ಲ ಎಲೆಕ್ಷನ್ ಹತ್ರ ಬರ್ತಿದೆ ಅಂತ ಹೇಳಿ ಸರ್ಕಾರ ಮಾಡ್ತಿರೋ ಗಿಮಿಕ ಅಥವಾ ಇಷ್ಟು ದಿನ ನಮ್ಮ ಕಣ್ಣಿಗೆ ಕಾಣದೆ.
ನಮ್ಮ ದೇಶದ ಆರ್ಥಿಕತೆಯನ್ನ ಆಳಿತಾ ಇರೋದು ಯಾವ ಸ್ಕೇಲ್ ಇಟ್ಕೊಂಡು ಗೊತ್ತಾ ಹಳೆ ತುಕ ಕಿಡಿದಿರೋ ಸ್ಕೇಲ್ 2011 12ನೇ ಇಸವಿಯ ಹಳೆ ಸ್ಕೇಲ್ ಸ್ವಲ್ಪ ಫ್ಲಾಶ್ ಬ್ಯಾಕ್ಗೆ ಹೋಗಿ 2011 ರಲ್ಲಿ ಪ್ರಪಂಚ ಹೇಗಿತ್ತು ಸ್ವಾಮಿ ಜಸ್ಟ್ ಹುಟ್ಟಿತ್ತು Instagram ರೀಲ್ಸ್ ಇರಲಿಲ್ಲ ಜಿಯೋ ಡೇಟಾ ಇರಲಿಲ್ಲ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ ಅಲ್ಲಿ ಸ್ಕ್ಯಾನ್ ಮಾಡಿ ಫೋನ್ ಪೇ ಮಾಡಕ್ಕೆ ಆಗ್ತಾ ಇತ್ತಾ ಚಾನ್ಸ್ ಇಲ್ಲ ಆಗ ನಮ್ಮ ಖರ್ಚುಗಳೇ ಬೇರೆ ತರ ಇತ್ತು ನಾವು ಸಿಡಿ ತಗೋತಾ ಇದ್ವಿ ಸಿಡಿ ಡಿವಿಡಿ ರೇಡಿಯೋ ಕೇಳ್ತಾ ಇದ್ವಿ ಲ್ಯಾಂಡ್ಲೈನ್ ಬಿಲ್ ಕಡ್ತಾ ಇದ್ವಿ ಆದರೆ ಇವತ್ತು 2025 ರಲ್ಲಿ ನಾವು Netflix ನೋಡ್ತೀವಿ ಸ್ವಿಗ್ಗಿ ಜೊಮೆಟೋ ಆರ್ಡರ್ ಮಾಡ್ತೀವಿ ಕ್ರಿಪ್ಟೋ ಇನ್ವೆಸ್ಟ್ ಮಾಡ್ತಾ ಇದೀವಿ ಶೇರ್ಸ್ ಮ್ಯೂಚುವಲ್ ಫಂಡ್ಸ್ ಇಟಿಎಫ್ ಅಂತ ನಮ್ಮ ಇನ್ವೆಸ್ಟ್ಮೆಂಟ್ ಟೇಸ್ಟ್ ಚೇಂಜ್ ಆಗಿದೆ ಆದರೆ ಮಜಾ ಅಂದ್ರೆ ನಮ್ಮ ಸರ್ಕಾರದ ಹಳೆ ಜಿಡಿಪಿ ಲೆಕ್ಕ ಪುಸ್ತಕದಲ್ಲಿ ಈ ಹೊಸ ಇಂಡಿಯಾದ ಅರ್ಧದಷ್ಟು ಬಿಸಿನೆಸ್ ಗೆ ಜಾಗನೇ ಇರಲಿಲ್ಲ ಔಟ್ಡೇಟೆಡ್ ಲೆಕ್ಕಾಚಾರಗಳಇದ್ವು ನಮ್ಮ ಜಿಡಿಪಿ ಲೆಕ್ಕಾಚಾರ 12 ವರ್ಷ ಹಳೆಯ ಕನ್ನಡಕ ಹಾಕೊಂಡು ಇವತ್ತಿನ ಐಫೋನ್ ಪ್ರಪಂಚವನ್ನ ನೋಡ್ತಾ ಇದೆ ಸೋ ಏನಾಗ್ತಾ ಇದೆ ಸರಿ ಕಾಣಿಸ್ತಾ ಇಲ್ಲ ರಿಯಲ್ ಪಿಕ್ಚರ್ ಕಾಣಿಸ್ತಾ ಇಲ್ಲ ಚಿತ್ರ ಬ್ಲರ್ ಆಗಿ ಕಾಣಿಸ್ತಿದೆ ಅದಕ್ಕೆ ಈಗ ಸರ್ಕಾರ ಹೇಳ್ತಾ ಇದೆ ಟೈಮ್ ಫಾರ್ ಆನ್ ಅಪ್ಗ್ರೇಡ್ ಅಂತ ಬೇಸ್ ಇಯರ್ 2011 ಅಲ್ಲ 2011 ಅಲ್ಲ ಇನ್ನ ಮುಂದೆ 2023 ಆಗ್ತಾ ಇದೆ ದ ಶಾಪಿಂಗ್ ಬಾಸ್ಕೆಟ್ ಬುಟ್ಟಿ ಬದಲಾಗಿದೆ ಎಸ್ ಸ್ನೇಹಿತರೆ ಇದನ್ನ ಇನ್ನಷ್ಟು ಸ್ಪೈಸಿಯಾಗಿ ಅರ್ಥ ಮಾಡಿಕೊಳ್ಳೋಣ.
ಜಿಡಿಪಿ ಅಂದ್ರೆ ಏನು ಒಂದು ವರ್ಷದಲ್ಲಿ ದೇಶ ಉತ್ಪಾದನೆ ಮಾಡೋ ಸರಕು ಮತ್ತು ಸೇವೆಗಳ ಒಟ್ಟು ಮೊತ್ತ ಇದನ್ನ ಅಳಿಯೋಕೆ ಸರ್ಕಾರ ಒಂದು ಶಾಪಿಂಗ್ ಬಾಸ್ಕೆಟ್ ಇಟ್ಕೊಂಡಿರುತ್ತೆ ಜನ ಸಾಮಾನ್ಯವಾಗಿ ಏನನ್ನ ಜಾಸ್ತಿ ಬಳಸ್ತಾರೆ ಅನ್ನೋದು ಆ ಬುಟ್ಟಿಯಲ್ಲಿ ಇರುತ್ತೆ 2011ರ ಹಳೆಯ ಬುಟ್ಟಿಯಲ್ಲಿ ಏನಿತ್ತು ಕ್ಯಾಸೆಟ್ ಪ್ಲೇಯರ್ ಟೈಪ್ ರೈಟರ್ ಸಾದಾ ಬೇಸಿಕ್ ಮೊಬೈಲ್ ಫೋನ್ ಆದರೀಗ 2026 ರಲ್ಲಿ ಹೊಸ ಬುಟ್ಟಿ ಬರ್ತಾ ಇದೆ. ಅದರಲ್ಲಿ ಏನಿರುತ್ತೆ ಗೊತ್ತಾ ಸ್ಮಾರ್ಟ್ ಫೋನ್ಸ್ 5ಜಿ ಡೇಟಾ ಪ್ಯಾಕ್ಸ್ ಓಟಿಟಿ ಸಬ್ಸ್ಕ್ರಿಪ್ಷನ್, ಇವಿ ಸ್ಕೂಟರ್ಸ್, ಇವಿ ಕಾರ್ಸ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಾಫ್ಟ್ವೇರ್ ಎಲ್ಲಾ ಇರುತ್ತೆ. ಯಾವಾಗ ಈ ಹೊಸ ವಸ್ತುಗಳನ್ನ ನಾವು ಲೆಕ್ಕಕ್ಕೆ ತಗೋತೀವೋ ಆಟೋಮೆಟಿಕಲಿ ನಮ್ಮ ಖರ್ಚು ಮತ್ತು ವಹಿವಾಟು ಜಾಸ್ತಿ ಕಾಣುತ್ತೆ. ಇಷ್ಟು ದಿವಸ ಜಾಸ್ತಿ ಇದ್ರೂ ಕೂಡ ಅದು ಲೆಕ್ಕಕ್ಕೆ ತಗೊಳ್ತಾ ಇರ್ಲಿಲ್ಲ. ಈಗ ಅದೆಲ್ಲ ಲೆಕ್ಕಕ್ಕೆ ಸಿಗುತ್ತೆ. ಅದನ್ನೇ ನಾವು ಸ್ಟಾರ್ಟಿಂಗ್ ನಲ್ಲಿ ಹೇಳಿದ್ದು 33 ಲಕ್ಷ ಕೋಟಿ ಜಂಪ್ ಅಂತ ಇಷ್ಟು ದಿನ ಈ ದುಡ್ಡು ಇರಲಿಲ್ವಾ ಇತ್ತು ಆದ್ರೆ ಲೆಕ್ಕ ಹಾಕೋಕೆ ನಮ್ಮ ಹತ್ರ ಸರಿಯಾದ ಪೆನ್ನೇ ಇರಲಿಲ್ಲ. ಆದರೆ ನೀವು ಕೇಳಬಹುದು ಈಗ ಸರ್ಕಾರಕ್ಕೆ ಹೊಸ ಲೆಕ್ಕ ಪಕ್ಕ ಕರೆಕ್ಟಾಗಿ ಸಿಗುತ್ತೆ ಅಂತ ಏನು ಗ್ಯಾರೆಂಟಿ ಮುಂಚೆ ಜನರೇ ಕರೆಕ್ಟಾಗಿ ಮಾಹಿತಿ ಕೊಡ್ತಿರಲಿಲ್ಲ ಸರ್ಕಾರಕ್ಕೆ ಜೊತೆಗೆ ಲೆಕ್ಕನೇ ಸರಿ ಇಲ್ಲ ಅನ್ನೋ ಆರೋಪಗಳೆಲ್ಲ ಇದ್ವು ಇವಾಗ ಹಂಗೆ ಆಗಲ್ವಾ ಅಂತ ಇಲ್ಲ ಯಾಕಂದ್ರೆ ಈಗ ಕೇಂದ್ರ ಸರ್ಕಾರದ ಕೈಯಲ್ಲಿ ಎರಡು ಬ್ರಹ್ಮಸ್ತ್ರಗಳಿವೆ ನಂಬರ್ ಒನ್ಎಂಸಿಎ 21 ವರ್ಷನ್ 3.0 ನಂಬರ್ ಟು ಜಿಎಸ್ಟಿ ನೆಟ್ವರ್ಕ್ ಇದರ ಪವರ್ ಏನು ಅಂತ ನಿಮಗೆ ಹೇಳ್ತೀವಿ.
ಜಿಡಿಪಿ ಲೆಕ್ಕ ಹಾಕುವಾಗ ಅಧಿಕಾರಿಗಳು ರಾಂಡಮ್ ಆಗಿ ಒಂದಿಷ್ಟು ಫ್ಯಾಕ್ಟರಿಗಳಿಗೆ ಹೋಗಿ ಸರ್ವೆ ಮಾಡ್ತಾ ಇದ್ರು ಎಲ್ಲಾ ಕಡೆ ಇಲ್ಲ ಏನಪ್ಪಾ ಈ ವರ್ಷ ಎಷ್ಟು ವ್ಯಾಪಾರ ಆಯ್ತಾ ಅಂತ ಕೇಳ್ತಾ ಇದ್ರು ಅವರು ಹೇಳಿದ್ದನ್ನ ಬರ್ಕೊಂಡು ಬರ್ತಾ ಇದ್ರು ಇದನ್ನ ಎಎಸ್ಐ ಆನ್ಯುವಲ್ ಸರ್ವೆ ಆಫ್ ಇಂಡಸ್ಟ್ರೀಸ್ ಅಂತ ಕರೀತಾ ಇದ್ವಿ ಇವಾಗ ಹಂಗಿಲ್ಲ ಸ್ವಾಮಿ ಈಗ ಪ್ರತಿಯೊಂದು ಕಂಪನಿ ತಮ್ಮ ಬ್ಯಾಲೆನ್ಸ್ ಶೀಟ್ ಅನ್ನ ಎಂಸಿಎ ಮಿನಿಸ್ಟರ್ ಆಫ್ ಕಾರ್ಪೊರೇಟ್ ಅಫೇರ್ಸ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡ್ಲೇಬೇಕು ಅದು ರಿಯಲ್ ಟೈಮ್ ಡೇಟಾ ಇನ್ನೊಂದು ಕಡೆ ಜಿಎಸ್ಟಿ ನೀವು ಒಂದು ರೂಪಾಯಿ ಚಾಕ್ಲೇಟ್ ತಗೊಂಡ್ರು ಕೂಡ ಅದರ ಟ್ಯಾಕ್ಸ್ ಇನ್ಫಾರ್ಮೇಷನ್ ಸರ್ವರ್ಗೆ ಹೋಗಿರುತ್ತೆ ಹಳ್ಳಿ ಅಂಗಡಿಯಿಂದ ಹಿಡಿದು ಹೋಟೆಲ್ ಮಾಲ್ ವರೆಗೆ ಪ್ರತಿಯೊಂದು ಟ್ರಾನ್ಸಾಕ್ಷನ್ ರೆಕಾರ್ಡ್ ಆಗ್ತಿದೆ ಜಿಎಸ್ಟಿ ಇಲ್ದೆ ಏನು ಟ್ರಾನ್ಸಾಕ್ಷನ್ಸ್ ಆಗ್ತಾನೆ ಇಲ್ಲ ಹೆಚ್ಚಿನವುಗಳು ರಿಯಲ್ ಎಸ್ಟೇಟ್ ಅಲ್ಲಿ ಆಗೋ ಅಕ್ರಮಗಳು ಬಿಟ್ರೆ ಕ್ಯಾಶ್ ಇಷ್ಟು ಕೊಡ್ತೀನಿ ಲೆಕ್ಕಕ್ಕಿಲ್ಲ ಆನ್ ಪೇಪರ್ ಇಷ್ಟು ತೋರಿಸೋಣ ಅದೊಂದು ಬಿಟ್ರೆ ಅದೊಂದು ರಿಪೇರಿ ಆಗೋದು ಬಾಕಿ ಇದೆ ಉಳಿದಂತೆ ಎಲ್ಲಾ ಕಡೆ ಈಗ ಟ್ರಾಕ್ ಸಿಗ್ತಾ ಇದೆ ಸೋ ಸರ್ಕಾರ ಈಗ ಅಂದಾಜು ಮಾಡ್ತಿಲ್ಲ ಓ ಇಷ್ಟಇರಬಹುದು ಅಂತ ಹೇಳಿ ಅವರ ಹತ್ರ ಎಕ್ಸ್ರೇ ಮಿಷಿನ್ ಇದೆ ಅಸಂಘಟಿತ ವಲಯ ಅಂದ್ರೆ ಅನ್ಆರ್ಗನೈಸ್ಡ್ ಸೆಕ್ಟರ್ ಅಂತ ನಾವಏನು ಕರೀತಿದ್ವಿ ಅದೆಲ್ಲ ಈಗ ಮೇನ್ ಸ್ಟ್ರೀಮ್ಗೆ ಬರ್ತಾ ಇದೆ ದ ಮಿಸ್ಸಿಂಗ್ ಸೆಕ್ಟರ್ಸ್ ಗಿಗ್ ಎಕಾನಮಿ ಅಂಡ್ ಗ್ರೀನ್ ಪವರ್ ಈ ಹೊಸ ಲೆಕ್ಕಾಚಾರದಲ್ಲಿ ಅತಿ ದೊಡ್ಡ ಹೀರೋಗಳು ಯಾರು ಗೊತ್ತಾ ನೀವು ಮತ್ತು ನಾವು ಎಸ್ ಸೀರಿಯಸ್ ಆಗಿ ಹೇಳ್ತಾ ಇದೀವಿ ಸ್ನೇಹಿತರೆ ಉದಾಹರಣೆಗೆ ಗಿಗ್ ಎಕಾನಮಿ ಬೆಂಗಳೂರು ಮೈಸೂರು ಹುಬ್ಬಳ್ಳಿಯಲ್ಲಿ ಲಕ್ಷಾಂತರ ಜನ ಡೆಲಿವರಿ ಬಾಯ್ಸ್ ಆಗಿ ಕ್ಯಾಂಪ್ ಡ್ರೈವರ್ಸ್ ಆಗಿ ಫ್ರೀಲ್ಯಾನ್ಸರ್ಸ್ ಆಗಿ ದುಡಿತಾ ಇದ್ದಾರೆ ಆದರೆ ಹಳೆಯ 2011ರ ಲೆಕ್ಕದಲ್ಲಿ ಇವರೆಲ್ಲ ನಿರುದ್ಯೋಗಿಗಳು ಲೆಕ್ಕಕ್ಕೆ ಸಿಗದವರು. ಆದ್ರೆ ಹೊಸ ಬೇಸ್ ಇಯರ್ ನಲ್ಲಿ ಇವರ ಪ್ರತಿಯೊಂದು ಟ್ರಿಪ್ ಪ್ರತಿಯೊಂದು ಡೆಲಿವರಿ ಡೆಲಿವರಿ ಚಾರ್ಜಸ್ ಎಕ್ಸ್ಟ್ರಾ ಆಡ್ ಆದ ಟಿಪ್ ದೇಶದ ಜಿಡಿಪಿಗೆ ಸೇರ್ಪಡೆಯಾಗುತ್ತೆ.
ಗ್ರೀನ್ ಎನರ್ಜಿ ಮನೆ ಮೇಲೆ ಸೋಲಾರ್ ಹಾಕಿಸಿರ್ತೀರಾ ಎಲೆಕ್ಟ್ರಿಕ್ ಗಾಡಿ ಓಡಿಸ್ತಾ ಇದ್ದೀರಾ ಇದು ಬರಿ ಪರಿಸರ ಉಳಿಸೋದಲ್ಲ ಇದು ಎಕಾನಾಮಿಕ್ ಆಕ್ಟಿವಿಟಿ ಹಿಂದೆ ಲೆಕ್ಕ ಇರಲಿಲ್ಲ. ಹಳೆ ಸ್ಕೇಲ್ ನಲ್ಲಿ ಇದು ಕೌಂಟ್ ಆಗ್ತಿರ್ಲಿಲ್ಲ. ಈಗ ಅದಕ್ಕೆ ಸಪರೇಟ್ ಇದೆ. ಹಾಗೆ ಕಾಂಟೆಂಟ್ ಕ್ರಿಯೇಟರ್ಸ್ ಮತ್ತು ಇನ್ಫ್ಲುಯೆನ್ಸಸ್ ಡಿಜಿಟಲ್ ಮೀಡಿಯಾ ಇವರ ಆದಾಯ ಕೂಡ ಕೋಟಿಗಳ ಲೆಕ್ಕದಲ್ಲಿದೆ ಇಡೀ ದೇಶದಲ್ಲೆಲ್ಲ ಚೆಕ್ ಮಾಡಿದಾಗ ಮಿಲಿಯನ್ ಬಿಲಿಯನ್ ಡಾಲರ್ಸ್ ಗೆ ರೀಚ್ ಆಗುತ್ತೆ. ಇಷ್ಟು ದಿನ ಇದು ಅದರ್ ಇನ್ಕಮ್ ಅಂತ ಮೂಲೆಗೆ ಬೀಳ್ತಾ ಇತ್ತು ಈಗ ಇದೇ ಡಿಜಿಟಲ್ ಸರ್ವಿಸ್ ಎಕಾನಮಿ ಆಗ್ತಾ ಇದೆ. ಅರ್ಥ ಆಯ್ತಲ್ವಾ ಸ್ನೇಹಿತರೆ ನಮ್ಮ ಆರ್ಥಿಕತೆಯ ಸ್ವರೂಪ ಬದಲಾಗಿದೆ. ಈಗ ಲೆಕ್ಕಾಚಾರ ಕೂಡ ಅಷ್ಟೇ ಸ್ಮಾರ್ಟ್ ಆಗ್ತಾ ಇದೆ. ಈಗ ಬರೋಣ ಮೇನ್ ಮ್ಯಾಟರ್ ಗೆ. ಈ ಹೊಸ ಲೆಕ್ಕಾಚಾರದಿಂದ ಏನಾಗುತ್ತೆ ನಮ್ಮ ಎಕಾನಮಿಸ್ಟ್ ಗಳು ಹೇಳ್ತಿರೋ ಪ್ರಕಾರ ಬೇಸ್ ಇಯರ್ ಚೇಂಜ್ ಆದ ತಕ್ಷಣ ಜಿಡಿಪಿ ಮೌಲ್ಯ ಕನಿಷ್ಠ 8% ಇಂದ 12% ನಷ್ಟು ಜಂಪ್ ಆಗುತ್ತೆ. ಅಂದ್ರೆ ಇವಾಗಿರೋ ಎಂಟರಿಂದ ಸೀದ 12 ಕ್ಕೆ ಹೋಗುತ್ತೆ ಅಂತಲ್ಲ. ಈಗಿರೋ 8% ಮೇಲ್ಗಡೆ ಅದರ ಮೇಲೆ 10ರಿಂದ 12% ಅಂದ್ರೆ 0.8% 8% ಇಂದ 1% ತನಕ ಜಿಡಿಪಿ ದೊಡ್ಡದಾಗಿ ಕಾಣುತ್ತೆ ಈಗ ಸುಮಾರು 400 ಬಿಲಿಯನ್ ಡಾಲರ್ ಸ್ನೇಹಿತರೆ ಈಗ ನಮ್ಮ ಜಿಡಿಪಿ ಸುಮಾರು 4 ಟ್ರಿಲಿಯನ್ ಡಾಲರ್ ಹತ್ರ ಇದೆ ಅಲ್ವಾ ಅದರ 10% ಅಂದ್ರೆ ಎಷ್ಟು ಸುಮಾರು 400 ಬಿಲಿಯನ್ ಡಾಲರ್ ರೂಪಾಯಿಗಳಲ್ಲಿ ಹೇಳ್ಬೇಕು ಅಂದ್ರೆ ಸುಮಾರು 30 ರಿಂದ 35 ಲಕ್ಷ ಕೋಟಿ ರೂಪಾಯಿ ಒಂದು ಕಂಪ್ಯಾರಿಸನ್ ಹೇಳ್ತೀವಿ ಕೇಳಿ ಇಡೀ ಪಾಕಿಸ್ತಾನದ ಆರ್ಥಿಕತೆ ಎಷ್ಟು ಗೊತ್ತಾ ಸದ್ಯಕ್ಕೆ ಸುಮಾರು 340 ರಿಂದ 350 ಬಿಲಿಯನ್ ಡಾಲರ್ ಅಂದ್ರೆ ನಮ್ಮ ಆರ್ಥಿಕತೆಗೆ ಹೊಸದಾಗಿ ಸೇರ್ಪಡೆ ಆಗ್ತಿರೋ ಮತ್ತಾನೆ ಇಡೀ ಪಾಕಿಸ್ತಾನದ ಜಿಡಿಪಿ ಗಿಂತ ಜಾಸ್ತಿ ಇದು ಗಾಳಿಲ್ಲಿ ಗುಂಡು ಹೊಡಿಯೋದಲ್ಲ ಇದು ಡೇಟಾ ಕರೆಕ್ಷನ್ ನಾವು 2011ಕ್ಕೆ ಕಂಪೇರ್ ಮಾಡಿದ್ರೆ ಇವಾಗ ಚೆಕ್ ಮಾಡಿದಾಗ ನಮ್ಮ ಜೀವನ ಮಟ್ಟ ಇಂಪ್ರೂವ್ ಆಗಿದೆ ಬದಲಾಗಿದೆ ಆದಾಯ ಚೇಂಜ್ ಆಗಿದೆ ಆದರೆ ನಾವು ಆನ್ ಪೇಪರ್ ಬಡವರು ಅಂತ ಹೇಳ್ಕೊಳ್ತಾ ಇದ್ವಿ ಆಸ್ ಎ ನೇಷನ್ ಹೆಂಗಂದ್ರೆ 11ರ ಕಾಲದಲ್ಲಿ ನಮ್ಮ ಆದಾಯ ಎಲ್ಲ ಇದೆ ಅನ್ನೋತರದಲ್ಲಿ
ನಾವು ತೋರಿಸಿಕೊಳ್ತಾ ಇದ್ವಿ ಈಗ ಆ ಮುಖವಾಡ ಕಳಚೋ ಟೈಮ್ ಬಂದಿದೆ ದ ಮಾಸ್ಟರ್ ಸ್ಟ್ರೋಕ್ ಸಾಲದ ಕಥೆ ಏನಾಯ್ತು ಎಸ್ ಸ್ನೇಹಿತರೆ ರಾಜಕೀಯ ಪಕ್ಕಕ್ಕೆ ಇಟ್ಟು ಎಕನಾಮಿಕ್ಸ್ ದೃಷ್ಟಿಯಿಂದ ಇಲ್ಲಿ ನೋಡಿ ಚೂರು ಯಾವುದೇ ವಿಪಕ್ಷ ಇರಲಿ ಬಿಜೆಪಿ ಇರಲಿ ಕಾಂಗ್ರೆಸ್ ಇರ್ಲಿ ವಿರೋಧ ಪಕ್ಷದಲ್ಲಿ ಇದ್ದಾಗ ಒಂದು ಮಾತನ್ನ ಹೇಳೆ ಹೇಳ್ತಾರೆ ಸರ್ಕಾರ ದೇಶವನ್ನ ಸಾಲದ ಕೂಪಕ್ಕೆ ತಳ್ಳಿದೆ ಅಂತ ಹೇಳ್ತಾರೆ ಕಾಂಗ್ರೆಸ್ ಇದ್ದಾಗ ಬಿಜೆಪಿ ಹೇಳ್ತಾ ಇತ್ತು ಬಿಜೆಪಿ ಇದ್ದಾಗ ಕಾಂಗ್ರೆಸ್ ಹೇಳ್ತಾ ಇತ್ತು ಈಗ ಕಾಂಗ್ರೆಸ್ ಹೇಳ್ತಾ ಇದೆ ಮೋದಿ ಸರ್ಕಾರ ದೇಶವನ್ನ ಸಾಲದ ಕೂಪಕ್ಕೆ ತಳ್ಳಿದೆ ಅಂತ ನಂಬರ್ಸ್ ನೋಡಿದ್ರೆ ಹೌದು ಅಂತ ಕಾಣುತ್ತೆ ನಮ್ಮ ಸಾಲ ತುಂಬಾ ಜಾಸ್ತಿಯಾಗಿದೆ ಆದರೆ ಇಲ್ಲೇ ಇರೋದು ಟ್ವಿಸ್ಟ್ ಯಾವಾಗ ನಿಮ್ಮ ಜಿಡಿಪಿ ಆದಾಯ ದೊಡ್ಡದಾಗುತ್ತೋ ಆಗ ನಿಮ್ಮ ಸಾಲ ಚಿಕ್ಕದಾಗಿ ಕಾಣೋಕೆ ಶುರುವಾಗುತ್ತೆ ಇದನ್ನ ಡೆಟ್ ಟು ಜಿಡಿಪಿ ರೇಶಿಯೋ ಅಂತಾರೆಣ ಉದಾರಣೆಗೆ ನಿಮ್ಮ ಮೇಲೆಹ ಲಕ್ಷ ರೂಪಾಯ ಸಾಲ ಇದೆ ನಿಮ್ಮ ಸಂಬಳ 5 ಲಕ್ಷ ರೂಪಾಯಿ ಇದ್ರೆ ನೀವು ಡೇಂಜರ್ ಜೋನ್ ನಲ್ಲಿ ಇದ್ದೀರಾ ಆದರೆ ನಿಮ್ಮ ಸಂಬಳ 10 ಲಕ್ಷ 5 ಲಕ್ಷ ಅಲ್ಲ ಅಂತ ಪ್ರೂವ್ ಆದ್ರೆ ಆಗ ಆ 10 ಲಕ್ಷದ ಸಾಲ ದೊಡ್ಡ ವಿಚಾರ ಅಲ್ಲ ಅನ್ಸುತ್ತಲ್ವಾ ಅದೇ ಈಗ ಅದೇ ಆಗುತ್ತೆ ನೆಕ್ಸ್ಟ್ ಜಿಡಿಪಿ ಬೇಸ್ ಇಯರ್ ರಿವೈಸ್ ಆದ ತಕ್ಷಣ ನಮ್ಮ ಸಾಲದ ಅನುಪಾತ ರೇಶಿಯೋ ಆಟೋಮ್ಯಾಟಿಕಲಿ ಡೌನ್ ಆಗುತ್ತೆ ಇದರಿಂದ ಏನು ಲಾಭ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಮರ್ಯಾದೆ ಜಾಸ್ತಿ ಆಗುತ್ತೆ ಮೂಡಿ ಫಿಚ್ ನಂತ ರೇಟಿಂಗ್ ಏಜೆನ್ಸಿಗಳು ನಮ್ಮ ರೇಟಿಂಗ್ಸ್ ನ ಅಪ್ಗ್ರೇಡ್ ಮಾಡ್ತಾರೆ ರೇಟಿಂಗ್ ಚೆನ್ನಾಗಿದ್ರೆ ವಿದೇಶಿ ಸಾಲ ಕಮ್ಮಿ ಬಡ್ಡಿಗೆ ಸಿಗುತ್ತೆ ಅಲ್ಟಿಮೇಟ್ಲಿ ಸರ್ಕಾರಕ್ಕೆ ಬಡ್ಡಿ ಉಳಿಯುತ್ತೆ ಆ ದುಡ್ಡನ್ನ ರಸ್ತೆ ಸೇತುವೆ ಮಾಡೋಕೆ ಬಳಸಬಹುದು.
ಲಾಜಿಕ್ ನಿಮಗೆಈಗ ಅರ್ಥ ಆಗ್ತಾ ಇರಬಹುದು ಸ್ನೇಹಿತರೆ ಐಎಂಎಫ್ ಕೂಡ ನಮಗೆ ರೀಸೆಂಟ್ಆಗಿ ನಿಮ್ದೇನು ಹಳೆ ಸ್ಕೇಲ್ ಇಟ್ಕೊಂಡಿದ್ದೀರಾ ರೀಸೆಂಟ್ ಇಟ್ಕೊಳ್ಳಿ ನಿಮ್ಮ ಆರ್ಥಿಕತೆಯ ನಂಬರ್ಸ್ ನ್ನ ಕರೆಕ್ಟಾಗಿ ಕ್ಯಾಪ್ಚರ್ ಮಾಡ್ತಾ ಇಲ್ಲ ಅಂತ ಭಾರತ ಕೇಳಿತ್ತು ನಮಗೆ ಕಳೆದ ದಶಕಗಳಿಂದ ಸಿಗ್ರೇಡ್ ಕೊಡ್ತಿದ್ದಾರೆ ಅದನ್ನ ಮೇಂಟೈನ್ ಕಂಟಿನ್ಯೂ ಮಾಡಿತ್ತು. ಈಗ ನೆಕ್ಸ್ಟ್ ಅದೆಲ್ಲವೂ ಕೂಡ ಚೇಂಜ್ ಆಗ್ತಾ ಇದೆ. ಸೋ ವಾಟ್ ನಮಗೇನು ಲಾಭ? ಈಗ ಸುಮಾರು ಜನ ಕೇಳಬಹುದು ಆಯ್ತು ಸರಿ ಜಿಡಿಪಿ ನಂಬರ್ ಜಾಸ್ತಿ ಆಯ್ತು ನನ್ನ ಸಂಬಳ ಜಾಸ್ತಿ ಆಯ್ತಾ ಅಂತ ಪ್ರಶ್ನೆ ಕೇಳಬಹುದು. ನಾಳೆ ಬೆಳಗ್ಗೆ ಹಾಲಿನ ಪ್ಯಾಕೆಟ್ ರೇಟ್ ಕಮ್ಮಿ ಆಗುತ್ತೇನ್ರಿ ಪೆಟ್ರೋಲ್ ಬೆಲೆ ಇಳಿಯುತ್ತೆ ಏನ್ರಿ? ಇಲ್ಲ ನೇರ ಉತ್ತರ ಇಲ್ಲ. ನಿಮ್ಮ ಕೈಗೆ ನಾಳೆನೇ ದುಡ್ಡು ಬಂದು ಬೀಳಲ್ಲ. ಇದು ರಿಯಲ್ ಎಕಾನಮಿಯಲ್ಲಿ ದುಡ್ಡು ಬರೋದಲ್ಲ ಇದು ಬುಕ್ ಎಕಾನಮಿಯಲ್ಲಿ ಆಗೋ ಬದಲಾವಣೆ. ನಮ್ಮ ಸ್ಥಿತಿ ಇದ್ದಕ್ಕಿದ್ದಂತೆ ಈ ನಂಬರ್ ಚೇಂಜ್ ಆದಾಗ ಆಗೋದಿಲ್ಲ ಇದು 10 ವರ್ಷಗಳ ಹಿಂದಿನ ಲೆಕ್ಕ ಇತ್ತು ಫಾಲೋ ಮಾಡ್ತಿದ್ವಿ ಲಾಸ್ಟ್ 10 ಇಯರ್ಸ್ ದು ಆಗಿರೋ ಬದಲಾವಣೆಗಳನ್ನ ಕ್ಯಾಲ್ಕುಲೇಷನ್ಗೆ ತಗೊಂಡೆ ಇರಲಿಲ್ಲ ಅದನ್ನ ಸೇರಿಸಿಕೊಳ್ತಾ ಇದೀವಿ ಸೋ ಇಲ್ಲಿ ಹೊಸ ಲಾಭ ಏನು ಬರುತ್ತೆ ಅನ್ನೋದಕ್ಕಿಂತ ಆಲ್ರೆಡಿ ಆಗಿರೋ ಲಾಭವನ್ನ ಲೆಕ್ಕ ಮಾಡೋ ವಿಚಾರ ಇದು ಲೆಕ್ಕಕ್ಕೆ ತಗೊಳ್ಳೋ ವಿಚಾರ ಆದರೆ ಲಾಂಗ್ ಟರ್ಮ್ ನಲ್ಲಿ ಸ್ನೇಹಿತರೆ ಎಕ್ಸ್ಟ್ರಾ ಬೆನಿಫಿಟ್ಸ್ ಇದ್ದೇ ಇದೆ ಯಾವಾಗ ಜಿಡಿಪಿ ಸೈಜ್ ದೊಡ್ಡದಾಗುತ್ತೋ ಅಮೆರಿಕ ಚೈನಾ ಯುರೋಪ್ ನಮ್ಮನ್ನ ನೋಡೋ ರೀತಿ ಚೇಂಜ್ ಆಗುತ್ತೆ ಒಂದು ಎಕ್ಸಾಂಪಲ್ ಕೊಡ್ತೀವಿ ನಿಮ್ಮ ಮೇಲೆ 50 ಲಕ್ಷ ರೂಪಾಯ ಸಾಲ ಇದೆ ಅಂತ ಇಟ್ಕೊಳ್ಳಿ ನಿಮ್ಮ ಸಂಬಳ ಬರಿ 10ಸಾ ಇದ್ರೆ ಬ್ಯಾಂಕ್ನವರು ನಿಮ್ಮ ಬಾಗಿಲೊಳಗೂ ಸೇರಿಸಲ್ಲ ಅದೇ ನಿಮ್ಮ ಸಂಬಳಒ ಲಕ್ಷ ಅಂತ ಗೊತ್ತಾದ್ರೆ ಬನ್ನಿ ಸರ್ ಕಾಫಿ ಕುಡಿರಿ ನೋಡಿ ಸರ್ ಹೊಸ ಲೋನ್ ಪ್ರಾಡಕ್ಟ್ಸ್ ಇದೆ.
ನಿಮ್ಮ ಹಳೆ ಲೋನ್ ಕಡ್ತಾ ಇದ್ದೀರಲ್ವಾ ನೋಡಿ ಇನ್ನೊಂದು ಬೇಕಾ ಅಂತ ಕೇಳ್ತಾರೆ ದೇಶಕ್ಕೂ ಕೂಡ ಅಷ್ಟೇ ನಮ್ಮ ಸಾಲ ಡೆಟ್ ಹಾಗೆ ಇರುತ್ತೆ ಆದರೆ ನಮ್ಮ ಆದಾಯ ಈಗ ದೊಡ್ಡದಾಗಿ ಕಾಣಿಸುತ್ತೆ ನಮ್ಮ ಕ್ರೆಡಿಟ್ ರೇಟಿಂಗ್ ಜಾಸ್ತಿ ಆಗುತ್ತೆ ವಿದೇಶಿ ಕಂಪನಿಗಳು ಕ್ಯೂ ನಿಂತು ಇನ್ವೆಸ್ಟ್ ಮಾಡೋಕ್ಕೆ ಮುಂದೆ ಬರಬಹುದು ಜಾಸ್ತಿ ಫ್ಯಾಕ್ಟರಿಗಳು ಬರಬಹುದು ಆಮೇಲೆ ಜಾಸ್ತಿ ಕೆಲಸ ಎಲ್ಲಾ ಸಿಗುತ್ತೆ ಜೊತೆಗೆ ಸರ್ಕಾರದ ಹತ್ತರ ಪಕ್ಕಾ ಡೇಟಾ ಇದ್ದರೆ ಯೋಜನೆಗಳನ್ನ ಸರಿಯಾಗಿ ರೂಪಿಸಬಹುದು ಉದಾಹರಣೆಗೆ ಕೃಷಿ ವಲಯದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಕಡಿಮೆ ಆದಾಯ ಬರ್ತಾ ಇದೆ ಅಂತ ಡೇಟಾ ಹೇಳಿದ್ರೆ ಸರ್ಕಾರ ಅಲ್ಲಿ ಹೆಚ್ಚು ಸಬ್ಸಿಡಿ ಕೊಡಬಹುದು ಅಥವಾ ಟೆಕ್ಸ್ಟೈಲ್ಸ್ ನಲ್ಲಿ ಹೆಚ್ಚು ಉದ್ಯೋಗ ಸಿಗ್ತಾ ಇದೆ ಅಂತ ಗೊತ್ತಾದ್ರೆ ಅಲ್ಲಿ ಹೆಚ್ಚು ಫ್ಯಾಕ್ಟರಿ ಓಪನ್ ಮಾಡೋಕೆ ಪ್ಲಾನ್ ಮಾಡಬಹುದು ಅಂದ್ರೆ ಕತ್ತಲಲ್ಲಿ ಕಲ್ಲು ಹೊಡಿೆಯೋ ಬದಲು ಲೈಟ್ ಹಾಕೊಂಡು ಕರೆಕ್ಟಾಗಿ ಏಮ್ ಮಾಡಿ ಗೈಡೆಡ್ ಮಿಸೈಲ್ ತರ ಗುರಿ ಇಡೋಕೆ ಸಾಧ್ಯ ಆಗುತ್ತೆ ಇದರ ಲಾಭ ತಕ್ಷಣಕ್ಕೆ ಸಿಗಲ್ಲ ಆದ್ರೆ ಮುಂದಿನ ಐದು 10 ವರ್ಷಗಳಲ್ಲಿ ದೇಶಕ್ಕೆ ಸಿಗುತ್ತೆ ಇದು ಲಾಂಗ್ ಟರ್ಮ್ ಗೇಮ್ 5 ಟ್ರಿಲಿಯನ್ ಡಾಲರ್ ಎಕಾನಮಿ ಹತ್ತಿರ ಎಸ್ ಕಡೆಯ ಬಿಗ್ ಪಿಕ್ಚರ್ ನೋಡೋಣ ಪಿಎಂ ಮೋದಿ ಹೇಳ್ತಾ ಇದ್ರು ಪದೇ ಪದೇ ನಾವು 5 ಟ್ರಿಲಿಯನ್ ಡಾಲರ್ ಎಕಾನಮಿ ಆಗ್ತೀವಿ.


