Sunday, December 14, 2025
HomeTech News5G ಬೋರ್ಡ್, 2G ನೆಟ್! Airtel ಗ್ರಾಹಕರನ್ನ ಹೇಗೆ ಯಾಮಾರಿಸುತ್ತಿದ್ದಾರೆ ಗೊತ್ತಾ?

5G ಬೋರ್ಡ್, 2G ನೆಟ್! Airtel ಗ್ರಾಹಕರನ್ನ ಹೇಗೆ ಯಾಮಾರಿಸುತ್ತಿದ್ದಾರೆ ಗೊತ್ತಾ?

ನಿಮ್ಮ ಹತ್ರನು ಏರ್ಟೆಲ್ ಸಿಮ್ ಇದೆಯಾ ನೀವು ಡೇಟಾ ಖಾಲಿ ಅಂತ ಪದೇ ಪದೇ ಮೆಸೇಜ್ಗಳನ್ನ ಸ್ವೀಕರಿಸ್ತಾ ಇದ್ದೀರಾ. ಅನ್ಲಿಮಿಟೆಡ್ಏಟೆಲ್ 5ಜ ಪ್ಲಾನ್ ಇದೆ ನಾನು ಎಷ್ಟು ಬೇಕಾದರೂ ಮೂವಿ ನೋಡಬಹುದು ರೀಲ್ಸ್ ಸ್ಕ್ರೋಲ್ ಮಾಡಬಹುದು ಅಂತ ಅಂಕೊಂಡಿರ್ತೀರಾ ಅಲ್ವಾ ಆದ್ರೆ ಮೂವಿ ಡೌನ್ ಡೌನ್ಲೋಡ್ ಮಾಡ್ತಾ ಇದ್ದ ಹಾಗೆ 100% ಡೇಟಾ ಖಾಲಿ ಅಂತ ಮೆಸೇಜ್ ಬಂದಿರುತ್ತೆ ಆ ಕೂಡಲೇ ರಿಚಾರ್ಜ್ ಮಾಡಿರೋದನ್ನ ಚೆಕ್ ಮಾಡ್ತೀರಾ ಇಷ್ಟು ಬೇಗ ಡೇಟಾ ಮುಗಿದಿದೆ ಅಂತಆದ್ರೆ ಅನ್ಲಿಮಿಟೆಡ್ ರೀಚಾರ್ಜ್ ಮಾಡಿರೋದು ಯಾಕೆ ಅಂತನು ಸಿಡಿಮಿಡಿಗೊಂಡಿರ್ತೀರಾ ಇದು ನಿಮಗೆ ಮಾತ್ರ ಅಲ್ಲ ಹಲವಾರು ಕಸ್ಟಮರ್ಗಳಿಗೆ ಅನುಭವಕ್ಕೆ ಬಂದಿರುತ್ತೆ ಈ ತರಹದ ಸಮಸ್ಯೆಗಳು ಯಾಕೆ ಕಾಣಿಸ್ತಾ ಇವೆ ಏರ್ಟೆಲ್ ಜನರನ್ನ ಮಂಗ ಮಾಡ್ತಾ ಇದ್ದೀಯಾ ನಿಜವಾದ ಸಮಸ್ಯೆ ಏನು ಎಲ್ಲವನ್ನ ಈ ವಿಡಿಯೋದಲ್ಲಿ ಹೇಳ್ತೀವಿ ನೋಡಿ ಇತ್ತೀಚಿನ ದಿನಗಳಲ್ಲಿ ಏರ್ಟೆಲ್ ಡೇಟಾ ಪ್ಲಾನ್ ಜನರಿಗೆ ಬಗೆಹರಿಸಲಾಗದ ಸಮಸ್ಯೆಯಾಗಿದೆ ಅನಿಯಮಿತ ಅಂತ ಕಾಣಿಸೋ ಡೇಟಾ ಪ್ಲಾನ್ ರೀಚಾರ್ಜ್ ಮಾಡಿದ್ರೂ ಕೂಡ ಡೇಟಾ ಲಭ್ಯವಿರೋದಿಲ್ಲಏಟೆಲ್ ಬಗ್ಗೆ ಮಾಹಿತಿ ಕೊಡುವ ಏರ್ಟೆಲ್ ಥ್ಯಾಂಕ್ಸ್ ಆಪ್ ನಲ್ಲಿ ತುಂಬಾನೇ ಕ್ಲಿಯರ್ ಆಗಿ ಡೇಟಾ ಪ್ಲಾನ್ಗಳ ಬಗ್ಗೆ ವಿವರಿಸಲಾಗಿದೆ ಅಲ್ಲಿ ಅನ್ಲಿಮಿಟೆಡ್ ಡೇಟಾ ಪ್ಲಾನ್ ಆಕ್ಟಿವ್ ಆಗಿದೆ ಅಂತ ತೋರಿಸ ಲಾಗಿರುತ್ತೆ ಆದರೆ ಡೇಟಾ ಲಿಮಿಟೆಡ್ ಆಗಿರುತ್ತೆ ಖಾಲಿಯಾದ ತಕ್ಷಣ ಮೆಸೇಜ್ ಬರುತ್ತೆ ಇದು ಹೇಗೆಆಗ್ತಾ ಇದೆ ಅನ್ನೋದು ದೊಡ್ಡ ಕ್ವೆಶ್ಚನ್ ಆಗಿಬಿಟ್ಟಿದೆ ಸಾಮಾಜಿಕ ಜಾಲತಾಣಗಳನ್ನ ಅದರಲ್ಲೂ ಅನ್ನ ನೋಡ್ತಾ ಹೋದರೆ ಈ ಸಮಸ್ಯೆ ವ್ಯಾಪಕವಾಗಿ ಕಾಡ್ತಾ ಇದೆ ಅನ್ನೋದು ಅರಿವಾಗುತ್ತೆ ಹಲವಾರು ಜನ ಏಟೆಲ್ 5ಜ ಬಗ್ಗೆ ಕಂಪ್ಲೇಂಟ್ ಮಾಡಿಬಿಟ್ಟಿದ್ದಾರೆ ಇದುಏಟೆಲ್ ಸ್ಕ್ಯಾಮ್ ಮಾಡ್ತಾ ಇದೆ ಅಂತಾನೆ ಜನರ ಮನಸ್ಸಲ್ಲಿ ಅಚ್ಚೊತ್ತುವಂತೆ ಮಾಡಿಬಿಟ್ಟಿದೆ ಯಾಕಂದ್ರೆ ಎಲ್ಲರ ಮೊಬೈಲ್ ನಲ್ಲಿರುವಏಟೆಲ್ 5ಜ ಜ ಅನ್ಲಿಮಿಟೆಡ್ ಪ್ಲಾನ್ ವರ್ಕ್ ಆಗ್ತಾ ಇಲ್ಲ ಈ ನೋವನ್ನ ಕಸ್ಟಮರ್ಗಳು ಅವಲತ್ತುಕೊಂಡಿದ್ದಾರೆ.

ಅನ್ಲಿಮಿಟೆಡ್ ಡೇಟಾ ಪ್ಲಾನ್ ಅಂದ್ರೆ ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರು ನಿಮ್ಮ ಡೇಟಾ ಬಳಕೆಯ ಮೇಲೆ ಯಾವುದೇ ಮಿತಿ ಅಥವಾ ಕ್ಯಾಪ್ ವಿಧಿಸದೆ ಇರೋದು ಅಂದ್ರೆ ನೀವು ಒಂದು ನಿರ್ದಿಷ್ಟ ತಿಂಗಳ ಅವಧಿಯಲ್ಲಿ ಎಷ್ಟು ಬೇಕಾದರೂ ಇಂಟರ್ನೆಟ್ ಡೇಟಾ ಬಳಸಬಹುದು ಅದಕ್ಕಾಗಿ ಹೆಚ್ಚುವರಿ ಶುಲ್ಕ ಕೊಡುವ ಅವಶ್ಯಕತೆ ಇರೋದಿಲ್ಲ ಇಂತಹ ಪ್ಲಾನ್ ಅನ್ನ ಮೊದಲು ಜಿಯೋ ಸಿಮ್ ಪರಿಚಯಿಸಿತ್ತು 2016 ರಲ್ಲಿಜಿo 4ಜಿ ಸೇವೆ ಆರಂಭಿಸಿದಾಗ ಅದು ಗಿಫ್ಟ್ ರೀತಿಯಲ್ಲಿ ಹಲವು ತಿಂಗಳುಗಳ ಕಾಲ ಉಚಿತ ಮತ್ತು ಅನಿಯಮಿತ 4ಜಿ ಡೇಟಾ ಸೇವೆಯನ್ನ ನೀಡಿತು ನಂತರ ಇತ್ತೀಚಿನ ದಿನಗಳಲ್ಲಿ ಟ್ರೂ 5ಜಿ ಅನ್ಲಿಮಿಟೆಡ್ ಡೇಟಾ ಅನ್ನುವ ಪರಿಕಲ್ಪನೆಯನ್ನ ಕೂಡ ಪರಿಚಯಿಸಿತು ಜಿಯೋ ಒಮ್ಮಿಂದೊಮ್ಮೆಲೆ ಉಚಿತ ಸೇವೆಗಳನ್ನ ನೀಡಿದಾಗ ಹೆಚ್ಚಿನ ಮಂದಿ ಏರ್ಟೆಲ್ ನಿಂದಜಿಯೋ ಸಿಮ್ ಗೆ ಪೋರ್ಟ್ ಮಾಡಿಸಿಕೊಂಡರು ಹೆಚ್ಚು ಲಾಭ ಸಿಗುವ ಜಿಯೋ ಸಿಮ್ ಕಡೆಗೆ ವಾಲಿದ್ದರು ಇದರಿಂದಾಗಿ ಏರ್ಟೆಲ್ ಗೆ ಗ್ರಾಹಕರನ್ನ ಹಿಡಿದಿಟ್ಟುಕೊಳ್ಳೋದಕ್ಕೆ ತುಂಬಾನೇ ಕಷ್ಟ ಆಯಿತು ಆದರೆ ನೆಟ್ವರ್ಕ್ ಕ್ವಾಲಿಟಿಯಇಂದ ಗಮನ ಸೆಳಿತಾ ಇತ್ತುಜಿio 5ಜಿ ಅನ್ಲಿಮಿಟೆಡ್ ಯೋಜನೆಯನ್ನಏಟೆಲ್ ಈಗ ನಕಲು ಮಾಡೋದಕ್ಕೆ ಹೊರಟಿದೆ ಆದರೆ ಈ ಹೊಸ ಯೋಜನೆ ಜನರಿಗೆ ಇನ್ನೊಂದು ರೀತಿಯ ಸಮಸ್ಯೆ ತಂದೊಡ್ಡಿದೆ ಯಾಕಂದ್ರೆಏಟೆಲ್ ಅನ್ನೋದು ನಾನ್ ಸ್ಟ್ಯಾಂಡ್ ಅಲೋನ್ ನೆಟ್ವರ್ಕ್ ಅಂದ್ರೆ ಅಸ್ತಿತ್ವದಲ್ಲಿರುವ 4ಜಿ ನೆಟ್ವರ್ಕ್ ನ ಮೂಲ ಸೌಕರ್ಯ ಮತ್ತು ಕೋರ್ ನೆಟ್ವರ್ಕ್ ಬಳಸಿಕೊಂಡು 5ಜಿ ರೇಡಿಯೋ ನೆಟ್ವರ್ಕ್ ನೊಂದಿಗೆ ಸಂಯೋಜಿಸಿ ಕೆಲಸ ಮಾಡೋದಾಗಿರುತ್ತೆ ಇದಕ್ಕೆ ಪ್ರತ್ಯೇಕ ಅಸ್ತಿತ್ವ ಅನ್ನೋದು ಇರಲ್ಲಜಿಯೋ ಸಿಮ್ ಸ್ಟ್ಯಾಂಡ್ ಅಲೋನ್ ನೆಟ್ವರ್ಕ್ ಅದಕ್ಕೆ ಪ್ರತ್ಯೇಕ ಅಸ್ತಿತ್ವ ಇರುತ್ತೆ ಹಾಗಾಗಿನೇಜಿಯೋ ನಿಜವಾಗಿಯೂ ಅನ್ಲಿಮಿಟೆಡ್ ಆಗಿ 5ಜಿ ಸೇವೆಯನ್ನ ಕೊಡ್ತಾ ಇದೆ ಟ್ರೂ 5ಜ ಅಂತ ಟ್ಯಾಗ್ ಲೈನ್ ಅನ್ನ ಕೂಡ ಇಟ್ಕೊಂಡಿದೆಏಟೆಲ್ ಬಗ್ಗೆ ಗ್ರಾಹಕರು ಸೂಕ್ಷ್ಮವಾಗಿ ಗಮನಿಸಬೇಕಾದ ವಿಷಯ ಅಂದ್ರೆ ಅದು ಅನ್ಲಿಮಿಟೆಡ್ ಸರ್ವಿಸ್ ನೀಡ್ತಾ ಇರೋದು 5ಜ ಪ್ಲಸ್ ನೆಟ್ವರ್ಕ್ ಸಿಗುವ ಮಂದಿಗೆ ಮಾತ್ರ ಅದನ್ನ ನಿಯಮಗಳಲ್ಲಿ ತುಂಬಾನೇ ಸ್ಪಷ್ಟವಾಗಿ ಉಲ್ಲೇಖಿಸಿದೆ ಬಳಕೆದಾರರ ಸಿಮ್ ಕೇವಲ 5ಜಿ ಮಾತ್ರ ಆಗಿ ಿದ್ರೆ ಅನ್ಲಿಮಿಟೆಡ್ ಡೇಟಾ ಲಭ್ಯವಿರೋದಿಲ್ಲ ಬಳಸಿದಂತೆ ಡೈಲಿ ಡೇಟಾ ಮುಗಿಯುತ್ತೆ ಡೇಟಾ ಖಾಲಿಯಾಗಿದೆ ಅಂತ ಮೆಸೇಜ್ ಬಂದಿರುತ್ತೆ ಆದರೆ 5ಜ ಪ್ಲಸ್ ನೆಟ್ವರ್ಕ್ ಆಗಿದ್ರೆ ಅಕ್ಷಯ ಪಾತ್ರೆಯಂತೆ ಉಪಯೋಗಿಸಿದಷ್ಟು ಬತ್ತದೆ ಇರುವಷ್ಟು ಡೇಟಾ ದೊರೆಯುತ್ತೆ ಅನ್ಲಿಮಿಟೆಡ್ ಡೇಟಾ ಪ್ಲಾನ್ ಇಲ್ಲಿಗೆ ಸರಿಯಾಗಿ ಅನ್ವಯವಾಗುತ್ತೆ.

ಹಾಗಾಗಿ ಏಟೆಲ್ ನಲ್ಲಿ 5ಜಿ ಅನ್ಲಿಮಿಟೆಡ್ ಸೇವೆ ಅನ್ನೋದು ಸುಳ್ಳಲ್ಲ ಅದು ಲಭ್ಯ ಇರುವ ವ್ಯವಸ್ಥೆ ಆದರೆ ಅದಕ್ಕೆ ಹಲವಾರು ನಿಯಮಗಳು ಒಳಪಟ್ಟಿರುತ್ತೆ ಅವುಗಳು ಯಾವುವು ಅಂದ್ರೆ ಎಲ್ಲಾಏಟೆಲ್ ಪ್ರಿಪೇಡ್ ಗ್ರಾಹಕರು 239 ರೂಪಾಯ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಅನ್ಲಿಮಿಟೆಡ್ ಪ್ಯಾಕ್ಗಳೊಂದಿಗೆ ರೀಚಾರ್ಜ್ ಮಾಡಿದ್ರೆ ಮಾತ್ರ ಈ ಅನ್ಲಿಮಿಟೆಡ್ 5ಜಿ ಡೇಟಾ ಕ್ಲೈಮ್ ಮಾಡೋದಕ್ಕೆ ಅರ್ಹರಾಗಿರುತ್ತಾರೆ ಪೋಸ್ಟ್ ಪೇಡ್ ಗ್ರಾಹಕರು ಕೂಡ ಕ್ಲೈಮ್ ಮಾಡಬಹುದು ಇದನ್ನ ಉಪಯೋಗಿಸಬೇಕು ಅಂತಆದರೆಏಟೆಲ್ 5ಜಿ ನೆಟ್ವರ್ಕ್ ಲಭ್ಯವಿರುವ ಪ್ರದೇಶದಲ್ಲಿರಬೇಕು ಮುಖ್ಯವಾಗಿ ಏಟೆಲ್ ನ 5ಜಿ ಅನಿಯಮಿತ ಡೇಟಾಕ್ಕೆ 300ಜಿ ಯಷ್ಟು ಮಾಸಿಕ ಬಳಕೆಯ ಮಿತಿ ಇರುತ್ತೆ ಈ ಮಿತಿ ಮೀರಿದ್ರೆ ಇಂಟರ್ನೆಟ್ ಸ್ಲೋ ಆಗುತ್ತೆ ಅನ್ಲಿಮಿಟೆಡ್ ಡೇಟಾ ವಾಣಿಜ್ಯೇತರ ಬಳಕೆಗಾಗಿ ಮಾತ್ರ ಸೀಮಿತವಾಗಿರುತ್ತೆ ವಾಣಿಜ್ಯ ಬಳಕೆಯ ಸಂದರ್ಭಗಳಲ್ಲಿ ಅಥವಾ ಮೋಸಕ್ಕಾಗಿ ಬಳಕೆ ಮಾಡಿದ್ರೆ ಅನ್ಲಿಮಿಟೆಡ್ ಸೇವೆ ಕಡಿತಗೊಳ್ಳುತ್ತೆ 5ಜಿ ಡೇಟಾ ಬಳಸ್ತಾ ಇದ್ದೆ ಮೊಬೈಲ್ ಹಾಟ್ ಸ್ಪಾಟ್ ಮೂಲಕ ಡೇಟಾ ಶೇರ್ ಮಾಡೋದಕ್ಕೆ ಅವಕಾಶ ಇರೋದಿಲ್ಲ ಸ್ನೇಹಿತರೆ ಇನ್ನು ಒಂದು ಟ್ವಿಸ್ಟ್ ಏನಂದ್ರೆ 5ಜಿ ಅನ್ನುವ ಸಿಂಬಲ್ ಮೇಲೆ ಬಿಳಿಬಣ್ಣದ ಚೌಕಟ್ಟು ಇದೆ ಅಂತಆದ್ರೆ ಅದು ಸ್ಕ್ಯಾಮ್ ಅಥವಾ ಮೋಸ ಅದು 4ಜಿ 4ಜ ಸರ್ವಿಸ್ ಅನ್ನ ಕೊಡುತ್ತೆ ಮೊದಲೇ ಹೇಳಿದಂತೆ ಈ ರೀತಿಯ ಚಿಹ್ನೆ ಇರುವ ಸಿಮ್ಗಳು ಒಂಟಿಯಾಗಿ ಬೆಳೆಯೋದಕ್ಕೆ ಆಗದ ನೆಟ್ವರ್ಕ್ ಆಗಿರುತ್ತೆ ಹಾಗಾಗಿ 4ಜಿ ಟವರ್ ಹಾಕಿ 5ಜಿ ಅಂತ ಫೋಸ್ ಕೊಡ್ತಾರೆ ಟ್ರೂ ಅನ್ಲಿಮಿಟೆಡ್ ಡೇಟಾ ಕೊಡ್ತೇವೆ ಅಂತ ನಂಬಿಸಿ ಜನರನ್ನ ಬಕ್ರ ಮಾಡಿಬಿಡ್ತಾರೆ ನಿಜವಾಗಿನೂ ಉಪಯೋಗಿಸ್ತಾ ಇರುವ ಸಿಮ್ಗಳು ಫೋರ್ಜಿ ನ ಅಥವಾ 5ಜಿ ನ ಅಂತ ಕಂಡುಹಿಡಿಯೋದಕ್ಕೆ ಹಲವಾರು ಆಪ್ ಗಳು ಸಹಾಯ ಮಾಡ್ತಾವೆ ನೆಟ್ ಮಾನ್ಸ್ಟರ್ ಆಪ್ ಎನ್ನುವ ಆಪ್ ನಲ್ಲಿ ಏರ್ಟೆಲ್ ಸಿಮ್ ನಿಮ್ಮನ್ನ ಫ್ರಾಡ್ ಮಾಡ್ತಾ ಇದೀಯಾ ಅನ್ನೋದು ಗೊತ್ತಾಗುತ್ತೆ ಅದರಲ್ಲಿ ನಿಮ್ಮ ಸಿಮ್ 4ಜಿ ನ ಅಥವಾ 5G ನ ಅನ್ನೋದು ತಿಳಿಯುತ್ತೆ 5ಜ ಅಂತ ಆದ್ರೆಎನ್ಎಸ್ಎ ಕನೆಕ್ಟೆಡ್ ಅಂತ ಕಾಣಿಸುತ್ತೆ 4G ಅಂತಆದ್ರೆ 5ಜಎನ್ಎಸ್ಎ ಡಿಸ್ಕನೆಕ್ಟೆಡ್ ಅಂತ ತೋರಿಸುತ್ತೆ.

ಏಟೆಲ್ ಜನರ ಭಾವನೆಗಳ ಜೊತೆಗೆ ಆಟ ಆಡ್ತಾ ಇರೋದು ಸಾಕ್ಷಿ ಸಮೇತವಾಗಿ ಕಣ್ಣಿಗೆ ಕಾಣಿಸ್ತಾ ಇದೆ ಅನ್ನೋದು ಹಲವರ ಆರೋಪ ಇಷ್ಟೆಲ್ಲ ಸಮಸ್ಯೆಗಳನ್ನ ಸಂಶಯಗಳನ್ನ ಹುಟ್ಟುಹಾಕ್ತಾ ಇದ್ದರೂ ಕೂಡ ಏರ್ಟೆಲ್ ಅದಕ್ಕೆ ಸ್ಪಷ್ಟನೆ ಕೊಡ್ತಾ ಇಲ್ಲ ಜನರು ಗೊಂದಲದಿಂದ ಏರ್ಟೆಲ್ ಕಸ್ಟಮರ್ ಕೇರ್ ಜೊತೆಗೆ ಕೇಳಿದ್ರೆ ಅವರು ವಿಚಿತ್ರ ವಾಗಿ ಉತ್ತರಿಸುತ್ತಾ ಇದ್ದಾರೆ ದೇವೋ ಟವರ್ನಿಂದ ದೂರ ಇದ್ದೀರಾ ಹಾಗಾಗಿ ನಿಮಗೆ ಈ ಸರ್ವಿಸ್ ಸಿಗತಾ ಇಲ್ಲ ಅಂತ ಕಥೆ ಹೊಡಿತಾರೆ ಅನ್ನುವ ದೂರುಗಳು ದಾಖಲಾಗಿದೆ ಹಳ್ಳಿ ಮಂದಿ ಇದನ್ನ ಹೇಳಿದ್ರೆ ನಂಬುದು ಆದರೆ ಪೇಟೆಯಲ್ಲಿ ಇರುವ ಜನರಿಗೆ ನೆಟ್ವರ್ಕ್ ಸಿಗಲ್ಲ ಅಂದ್ರೆ ಏನರ್ಥ ಇದು ಪಕ್ಕ ಸುಳ್ಳನ್ನ ಮುಚ್ಚಿ ಹಾಕಿರುವ ಕಾರಣ ಅನ್ನೋದು ಹಲವರ ಆರೋಪ್ಟ್ವಿ ಅಥವಾ ಎಕ್ಸ್ ನಲ್ಲಿ ಏಟೆಲ್ 5ಜ ಡೇಟಾ ಸ್ಕ್ಯಾಮ್ ಅನ್ನುವ ಹ್ಯಾಶ್ಟ್ಯಾಗ್ ಮೂಲಕ ಜನರು ತಮಗಾಗ್ತಾ ಇರುವ ಮೋಸವನ್ನ ಬಯಲಿಗೆಳಿದಿದ್ದಾರೆ ಜನವರಿಯಿಂದ ಎರಡು ಲಕ್ಷಕ್ಕೂ ಹೆಚ್ಚು ಪೋಸ್ಟ್ಗಳು ಇದೇ ಹ್ಯಾಶ್ಟ್ಯಾಗ್ ಬಳಸಿ ಬರೆಯಲಾಗಿದೆ ಏರ್ಟೆಲ್ ವಿರುದ್ಧ ತಿಂಗಳನಲ್ಲಿ ಸರಾಸರಿ 12000 ದೂರುಗಳು ದಾಖಲಾಗ್ತಾ ಇವೆ ಅದರಲ್ಲಿ ಸುಮಾರು 38 ಶೇಕಡದಷ್ಟು ದೂರುಗಳು ಡೇಟಾ ಅನ್ಲಿಮಿಟೆಡ್ ಬಗ್ಗೆನೇ ಕೊಟ್ಟಿರುವ ಆರೋಪಗಳಾಗಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments