ನಮ್ಮ ಮೆಟ್ರೋಗೆ ಹೈಟೆಕ್ ಡ್ರೈವರ್ಲೆಸ್ ಮೆಟ್ರೋ ಜಾಯಿನ್ ಆಗಿತ್ತು ಶೀಘ್ರದಲ್ಲಿಯೇ ಕಾರ್ಯಾರಂಭ ಕೂಡ ಮಾಡಲಿದೆ. ಬಿಈಎಂಎಲ್ ಅಂದ್ರೆ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಡಿಸೆಂಬರ್ 11, 2025 ರಂದು ಅತ್ಯಾಧುನಿಕ ಚಾಲಕ ರಹಿತ ಮೆಟ್ರೋ ರೈಲಿನ ಪ್ರೋಟೋಟೈಪ್ ಅನ್ನ ಅನಾವರಣ ಮಾಡಿದೆ. ಈ ರೈಲನ್ನ ಬೆಂಗಳೂರಿನ ನಮ್ಮ ಮೆಟ್ರೋದ ಪಿಂಕ್ ಲೈನ್ಗಾಗಿ ತಯಾರಿಸಲಾಗಿದ್ದು ಪ್ರೋಟೋಟೈಪ್ ಮಾಡೆಲ್ ಮಸ್ತ್ ಇದೆ. ಇದು ಪೂರ್ತಿ ಮೇಡ್ ಇನ್ ಇಂಡಿಯಾ ಆಗಿದ್ದು ಮೊದಲ ಮೇಡ್ ಇನ್ ಇಂಡಿಯಾ ಚಾಲಕ ರಹಿತ ಮೆಟ್ರೋ ರೈಲ್ ಆಗಿದೆ. ಈ ಮೆಟ್ರೋ ರೈಲನ್ನ ಓಡಿಸಲು ಡ್ರೈವರ್ ಬೇಕಾಗಿಲ್ಲ. ಸಂಪೂರ್ಣ ಆಟೋಮೆಟಿಕ್ ಆಗಿ ಆಪರೇಟ್ ಆಗಬಲ್ಲಂತಹ ಈ ಆರು ಭೋಗಿಗಳ ರೈಲು ಅಂತರಾಷ್ಟ್ರೀಯ ಗುಣಮಟ್ಟದ ಸುರಕ್ಷಿತ ಮಾನದಂಡಗಳನ್ನ ಹೊಂದಿದೆ. ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ ತಂತ್ರಜ್ಞಾನದ ಮೂಲಕ ಈ ರೈಲುಗಳು ಹಳಿಗಳ ಮೇಲೆ ಸಂಚರಿಸುತ್ತವೆ. ಆದರೆ ಇಲ್ಲೊಂದು ಟ್ವಿಸ್ಟ್ ಕೂಡ ಇದೆ ಅದೇನು ಎಂಬುದನ್ನ ಮುಂದೆ ನೋಡ್ತಾ ಹೋಗೋಣ ಬನ್ನಿ ಅಷ್ಟಕ್ಕೂ ಈ ರೈಲಿನ ವಿಶೇಷತೆಗಳೇನು ಚಾಲಕನಿಲ್ಲದೆ ಇದು ಹೇಗೆ ಕಂಟ್ರೋಲ್ ಆಗುತ್ತೆ ಪ್ರಯಾಣಿಕರ ಸುರಕ್ಷತೆಗೆ ಏನೆಲ್ಲಾ ಕ್ರಮಗಳಿವೆ ದೇಶದ ಬೇರೆ ಕಡೆ ಎಲ್ಲೆಲ್ಲಿ ಡ್ರೈವರ್ ಲೆಸ್ ಮೆಟ್ರೋ ಇದೆ ಎಂಬುದನ್ನ ಡೀಟೇಲ್ ಆಗಿ ನೋಡ್ಕೊಂಡು ಬರೋಣ.
ಹೌದು ಬಿಇಎಂಎಲ್ ಅಥವಾ ಬೆಂಲ್ ಅನಾವರಣ ಗೊಳಿಸಿರುವ ಈ ಹೊಸ ಮೆಟ್ರೋ ರೈಲು ಬೆಂಗಳೂರಿನ ಪಿಂಕ್ ಲೈನ್ಗೆ ಮೀಸಲಿಡಲಾಗಿದೆ. ಡಿಸೆಂಬರ್ 15, 2025 ರಿಂದಲೇ ಇದರ ಪರೀಕ್ಷಾರ್ಥ ಸಂಚಾರ ಅಥವಾ ಟೆಸ್ಟಿಂಗ್ ಆರಂಭವಾಗಲಿದೆ ಎನ್ನಲಾಗುತ್ತಿದೆ. ಮೊದಲ ಹಂತದಲ್ಲಿ ಕಾಳೆನ ಅಗ್ರಹಾರದಿಂದ ತಾವರೆಕೆರೆ ವರೆಗಿನಏಳವರೆ ಕಿಲೋಮೀಟ ಎತ್ತರಿಸಿದ ಮಾರ್ಗದಲ್ಲಿ ಈ ಪರೀಕ್ಷೆ ನಡೆಯಲಿದೆ. ಜೂನ್ 2026ರ ವೇಳೆಗೆ ಈ ನಿರ್ದಿಷ್ಟ ಮಾರ್ಗದಲ್ಲಿ ಐದು ಚಾಲಕ ರಹಿತ ರೈಲುಗಳ ಮೂಲಕ ವಾಣಿಜ್ಯ ಸಂಚಾರ ಆರಂಭಿಸುವ ಗುರಿಯನ್ನ ಬಿಎಂಆರ್ಸಿಎಲ್ ಹೊಂದಿದೆ. ಇನ್ನು ಸಂಪೂರ್ಣ ಪಿಂಕ್ ಲೈನ್ ಅಂದರೆ ಕಾಳೆನ ಅಗ್ರಹಾರದಿಂದ ನಾಗವಾರದವರೆಗಿನ ಮಾರ್ಗವು ಡಿಸೆಂಬರ್ 2026ರ ವೇಳೆಗೆ ಕಾರ್ಯಾಚರಣೆಗೆ ಮುಕ್ತವಾಗುವ ನಿರೀಕ್ಷೆ ಇದೆ. ಈ ರೈಲುಗಳು ಸ್ಟೇನ್ಲೆಸ್ ಸ್ಟೀಲ್ ಬಾಡಿಯನ್ನ ಹೊಂದಿದ್ದು ಅತ್ಯಂತ ಗಟ್ಟಿ ಮುಟ್ಟಾಗಿವೆ. ಇಂಧನ ಉಳಿತಾಯ ವ್ಯವಸ್ಥೆ ಅಗಲವಾದ ಗ್ಯಾಂಗ್ ವೇಗಗಳು ಯುಎಸ್ಬಿ ಚಾರ್ಜಿಂಗ್ ಪೋರ್ಟ್ಗಳು ಮತ್ತು ಪ್ರಯಾಣಿಕರಿಗೆ ಆರಾಮದಾಯಕವಾದ ಆಸನ ವ್ಯವಸ್ಥೆಯನ್ನ ಇದು ಒಳಗೊಂಡಿದೆ. ಏನಿದು ಮೆಟ್ರೋ ರೈಲಿನಜಿo4 ತಂತ್ರಜ್ಞಾನ. ಡ್ರೈವರ್ ಇಲ್ಲದೆ ಕಂಪ್ಲೀಟ್ ಕಂಟ್ರೋಲ್ ಈ ಮೆಟ್ರೋ ರೈಲುಗಳ ಹೈಲೈಟ್ ಅಂದ್ರೆ ಅದು ಗ್ರೇಡ್ ಆಫ್ ಆಟೋಮೇಷನ್ ಫೋರ್ ಅಥವಾಜoಎ4 ಟೆಕ್ನಾಲಜಿ ಈ ಟೆಕ್ನಾಲಜಿಯಲ್ಲಿಗೆ ಬಿಎಂಎಲ್ ಈ ರೈಲುಗಳನ್ನ ರೆಡಿ ಮಾಡ್ತಿದೆ ಅಂದ್ರೆ ಈ ಟೆಕ್ನಾಲಜಿ ಮೆಟ್ರೋ ರೈಲುಗಳನ್ನ ಕಂಪ್ಲೀಟ್ ಆಟೋಮ್ಯಾಟಿಕ್ ಹಂತವಾಗಿದೆ ಇಲ್ಲಿ ರೈಲಿನಲ್ಲಿ ಚಾಲಕರು ಅಥವಾ ಯಾವುದೇ ಸಿಬ್ಬಂದಿಯ ಅಗತ್ಯವಿರೋದಿಲ್ಲ ಎಲ್ಲಾ ಕಾರ್ಯಗಳನ್ನ ದೂರದಲ್ಲಿರುವ ಸೆಂಟ್ರಲ್ ಕಂಟ್ರೋಲ್ ರೂಮ್ ಅಥವಾ ನಿಯಂತ್ರಣ ಕೊಟ್ಟಡಿಯಿಂದಲೇ ನಿರ್ವಹಿಸಲಾಗುತ್ತೆ ಇದನ್ನ ಸಿಂಪಲ್ ಆಗಿ ಅರ್ಥ ಮಾಡಿಕೊಳ್ಳಬೇಕಂದ್ರೆ ಒಟ್ಟು ನಾಲ್ಕು ರೀತಿಯ ಡ್ರೈವರ್ಲೆಸ್ ಮೆಟ್ರೋ ಟೆಕ್ನಾಲಜಿ ಇದರಲ್ಲಿ ಚಾಲಕನಿದ್ದು ಆಟೋಮೆಟಿಕ್ ಟ್ರೈನ್ ಆಪರೇಷನ್ ಅನ್ನ ಮೇಲ್ವಿಚಾರಣೆಯನ್ನ ಮಾಡ್ತಾನೆ ಇನ್ನುಜoa2 ನಲ್ಲಿ ಚಾಲಕ ಬಾಗಿಲುಗಳನ್ನ ಮಾತ್ರ ಆಪರೇಟ್ ಮಾಡ್ತಾನೆoa3 ನಲ್ಲಿ ಡ್ರೈವರ್ ಇರುವುದಿಲ್ಲ ಆದರೆ ಅಟೆಂಡೆಂಟ್ ಇರ್ತಾರೆ ಆದರೆ ಈಜಿಓa4 ನಲ್ಲಿ ಯಾರು ಇರುವುದಿಲ್ಲ ರೈಲು ಸ್ಟಾರ್ಟ್ ಆಗುವುದು ವೇಗ ಹೆಚ್ಚಿಸುವುದು ಬ್ರೇಕ್ ಹಾಕುವುದು ಮತ್ತು ಬಾಗಿಲುಗಳ ನಿರ್ವಹಣೆ ಎಲ್ಲವೂ ಆಟೋಮೆಟಿಕ್ ಆಗಿ ನಡೆಯುತ್ತೆ ಅತ್ಯಾಧುನಿಕ ಸಿಬಿಟಿಸಿ ಸಿಸ್ಟಮ ಅನ್ನ ಬಳಸಲಾಗುತ್ತೆ.
ಇದು ರೈಲಿನ ನಿಖರವಾದ ಸ್ಥಾನ ಅಡೆತಡೆಗಳ ಪತ್ತೆ ಮತ್ತು ತುರ್ತು ಸಂದರ್ಭದಲ್ಲಿ ಸ್ಪಂದಿಸುವ ಕೆಲಸವನ್ನ ಕೂಡ ಆಟೋಮೆಟಿಕ್ ಆಗಿ ಮಾಡುತ್ತೆ. ಸದ್ಯಕ್ಕೆ ಎಲ್ಲೋ ಲೈನ್ ರೀತಿಯೇ ಮೆಟ್ರೋ ಸಂಚಾರ. ಮುಂದಿನ ದಿನದಲ್ಲಿ ಫುಲ್ ಡ್ರೈವರ್ ಲೆಸ್ ಪ್ರಯಾಣ. ಈಗಾಗಲೇ ಆರ್ಬಿ ಕಾಲೇಜು ಹಾಗೂ ಬಂಸಂದ್ರ ನಡುವಿನ ಎಲ್ಲೋ ಲೈನ್ನಲ್ಲಿ ಚಾಲಕ ರಹಿತ ಮೆಟ್ರೋಗಳು ಆಪರೇಟ್ ಆಗ್ತಾ ಇವೆ. ಯಲ್ಲೋ ಲೈನ್ ನಲ್ಲಿ ಬೆಳಕೆಯಾಗುತ್ತಿರುವ ಮೆಟ್ರೋ ರೈಲುಗಳು ಟಿಟಗಾರ್ನಲ್ಲಿ ಚೀನಾ ಕಂಪನಿಯ ಸಹಾಯದಿಂದ ಉತ್ಪನ್ನ ಮಾಡಲಾಗ್ತಾ ಇದೆ. ಈಗ ಬೆಮೆಲ್ ಡೆವಲಪ್ ಮಾಡಿರುವುದು ಮೊದಲ ಮೇಡ್ ಇನ್ ಇಂಡಿಯಾ ಚಾಲಕ ರಹಿತ ರೈಲ್ ಆಗಿದೆ. ಎಲ್ಲೋ ಲೈನ್ನಲ್ಲಿ ಸಂಚರಿಸುವ ಮೆಟ್ರೋ ರೈಲುಗಳುಜಿಓಎಟು ಟೆಕ್ನಾಲಜಿಯನ್ನ ಹೊಂದಿವೆ ಅಂದ್ರೆ ಡೋರ್ ಹಾಕೋಕೆ ತೆಗೆಯೋಕೆ ಇಲ್ಲಿ ಡ್ರೈವರ್ ಬೇಕಾಗ್ತಾರೆ ಸದ್ಯಕ್ಕೆ ಇದೇ ಮಾದರಿಯನ್ನ ಕೂಡ ಗುಲಾಬಿ ಮಾರ್ಗದಲ್ಲಿ ಅನುಸರಿಸಲು ಬಿಎಂಆರ್ಸಿಎಲ್ ಮುಂದಾಗಿದೆ ಅಂದ್ರೆ ರೈಲು ಸಂಪೂರ್ಣ ಆಟೋಮೆಟಿಕ್ ಆಗಿ ಡ್ರೈವರ್ಲೆಸ್ ಟೆಕ್ನಾಲಜಿಗೆ ಸಪೋರ್ಟ್ ಮಾಡ್ತಾ ಇದ್ದರೂ ಕೂಡ ಪಿಂಕ್ ಲೈನ್ಲ್ಲಿ ಸದ್ಯಕ್ಕೆಜಿoa2 ಟೆಕ್ನಾಲಜಿಯನ್ನೇ ಅನುಸರಿಸಲು ಬಿಎಂಆರ್ಸಿಎಲ್ ಮುಂದಾಗಿದೆ ಮುಂದಿನ ದಿನಗಳಲ್ಲಿ ಪಿಂಕ್ ಲೈನ್ ನಲ್ಲಿ ಪೂರ್ತಿ ಡ್ರೈವರ್ಲೆಸ್ ಮೆಟ್ರೋ ಬರಲಿದೆ ಈ ತಂತ್ರಜ್ಞಾನದ ಪ್ರಮುಖ ಲಾಭವ ದರೆ ಮೂವಿಂಗ್ ಬ್ಲಾಕ್ ಸಿಗ್ನಲಿಂಗ್ ಹಳೆ ಫಿಕ್ಸ್ಡ್ ಬ್ಲಾಕ್ ಸಿಸ್ಟಮ್ ಗಿಂತ ಇದು ಭಿನ್ನ ಇದರಲ್ಲಿ ರೈಲುಗಳು ಸುರಕ್ಷಿತ ಅಂತರವನ್ನ ಕಾಯ್ದುಕೊಂಡು ಒಂದರ ಹಿಂದೊಂದು ಚಲಿಸಬಹುದು ಇದರಿಂದ ಪ್ರತಿ ಗಂಟೆಗೆ ಪ್ರತಿ ದಿಕ್ಕಿನಲ್ಲಿ ಬರೊಬ್ಬರಿ 40 ರೈಲುಗಳನ್ನ ಓಡಿಸುವ ಸಾಮರ್ಥ್ಯ ಲಭ್ಯವಾಗುತ್ತೆ ಅಂದರೆ ಪೀಕ್ ಕವರ್ಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ ಹೇಗೆ ಕೆಲಸ ಮಾಡುತ್ತೆ ಸಿಬಿಟಿಸಿ ಸಿಸ್ಟಮ್ ವೈರ್ಲೆಸ್ ಟೆಕ್ನಾಲಜಿಯ ಕಮಾಲ್ ನೋಡಲೇಬೇಕು ಈ ಚಾಲಕ ರಹಿತ ರೈಲುಗಳು ಕಾರ್ಯವನ್ನು ನಿರ್ವಹಿಸುವುದು ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ ಎಂಬ ವ್ಯವಸ್ಥೆಯ ಮೇಲೆ ಇದು ರೈಲು ಟ್ರಾಕ್ ಸೈಡ್ ಉಪಕರಣಗಳು ಮತ್ತು ಸೆಂಟ್ರಲ್ ಕಂಟ್ರೋಲ್ ರೂಮ್ ನಡುವೆ ನಿರಂತರವಾಗಿ ವೈರ್ಲೆಸ್ ಡೇಟಾವನ್ನ ವಿನಿಮಯ ಮಾಡಿಕೊಳ್ಳುತ್ತೆ.
ಇದರಲ್ಲಿ ಪ್ರಮುಖವಾಗಿ ಮೂರು ಭಾಗಗಳಿವೆ. ಒಂದು ಆಟೋಮೆಟಿಕ್ ಟ್ರೈನ್ ಪ್ರೊಡಕ್ಷನ್ ಇದು ರೈಲುಗಳ ಡಿಕ್ಕಿಯನ್ನ ತಡೆಯುತ್ತೆ. ಆನ್ ಬೋರ್ಡ್ ಸಿಸ್ಟಮ್ ಗಳ ಮೂಲಕ ವೇಗತಾ ಮಿತಿ ಮತ್ತು ಬ್ರೇಕಿಂಗ್ ಅಂತರವನ್ನ ಇದು ನಿರ್ಧರಿಸುತ್ತೆ ಲಿಮಿಟ್ಸ್ ಆಫ್ ಮೂವಮೆಂಟ್ ಅಥಾರಿಟಿ ಎಂಬ ವ್ಯವಸ್ಥೆ ಯಡಿ ರೈಲು ಎಷ್ಟು ದೂರ ಚಲಿಸಬಹುದು ಎಂಬುದನ್ನ ಇದು ಕಂಟ್ರೋಲ್ ಮಾಡುತ್ತೆ. ಇನ್ನು ಎರಡನೆದು ಆಟೋಮೆಟಿಕ್ ಟ್ರೈನ್ ಆಪರೇಷನ್ ಇದು ರೈಲಿನ ಆಕ್ಸಲರೇಷನ್ ಬ್ರೇಕಿಂಗ್ ಮತ್ತು ಲಿನ್ನಾಣಗಳಲ್ಲಿ ನಿಖರವಾಗಿ ನಿಲ್ಲುವ ಕೆಲಸವನ್ನ ನಿರ್ವಹಿಸುತ್ತದೆ ಇದರಿಂದ ಪ್ರಯಾಣಿಕರಿಗೆ ಸ್ಮೂತ್ ಜರ್ನಿ ಸಿಗುತ್ತೆ ಇನ್ನು ಮೂರನೆಯದಾಗಿ ಆಟೋಮೆಟಿಕ್ ಟ್ರೈನ್ ಸೂಪರ್ ವಿಷನ್ ಇದು ಕಂಟ್ರೋಲ್ ಸೆಂಟರ್ ನಿಂದ ರೈಲುಗಳ ವೇಳಾಪಟ್ಟಿ ಮತ್ತು ರೂಟಿಂಗ್ ಅನ್ನ ನೋಡಿಕೊಳ್ಳುತ್ತೆ ಪ್ರಯಾಣಿಕರ ಸುರಕ್ಷತೆಗಿದೆ ಫುಲ್ ಗ್ಯಾರಂಟಿ ಸೆನ್ಸಾರ್ಗಳ ಕಣ್ಗಾವಳಿನಲ್ಲಿ ನಡೆಯುತ್ತೆ ಮೆಟ್ರೋ ಚಾಲಕರಿಲ್ಲ ಅಂದ ತಕ್ಷಣ ಸುರಕ್ಷತೆಯ ಭಯಪಡುವ ಅಗತ್ಯವಿಲ್ಲ ಯಾಕಂದ್ರೆ ಬಿಇಎಂಎಲ್ ಈ ರೈಲಿನಲ್ಲಿ ಅತ್ಯಾಧುನಿಕ ಸುರಕ್ಷಿತಾ ವ್ಯವಸ್ಥೆಗಳನ್ನ ಅಳವಡಿಸಿದೆ ರೈಲಿನಲ್ಲಿ ಅಡೆತಡೆಗಳನ್ನ ಪತ್ತೆ ಹಚ್ಚಲು ಮತ್ತು ಹಳಿ ತಪ್ಪುವುದನ್ನ ಪತ್ತೆ ಹಚ್ಚಲು ವಿಶೇಷ ಸೆನ್ಸಾರ್ಗಳು ಇವೆ ಹಳಿಗಳ ಮೇಲೆ ಯಾವುದಾದರೂ ವಸ್ತು ಬಿದ್ರೆ ಅಥವಾ ಬೆಂಕಿ ಕಾಣಿಸಿಕೊಂಡರೆ ಸೆನ್ಸಾರ್ಗಳು ತಕ್ಷಣವೇ ಗ್ರಹಿಸಿ ರೈಲನ್ನ ಆಟೋಮೆಟಿಕ್ ಆಗಿ ನಿಲ್ಲಿಸುತ್ತವೆ ಪ್ರಯಾಣಿಕರ ಸುರಕ್ಷಿತೆಗಾಗಿ ಪ್ಯಾಸೆಂಜರ್ ಅಲಾರಂ ಡಿವೈಸ್ ಇದೆ ಇದರ ಮೂಲಕ ಪ್ರಯಾಣಿಕರು ನೇರವಾಗಿ ಕಂಟ್ರೋಲ್ ಸೆಂಟರ್ ಜೊತೆ ಮಾತನಾಡಬಹುದು ಅಲ್ಲದೆ ಪ್ಯಾಸೆಂಜರ್ ಸಲೂನ್ ಸರ್ವಿಲೆನ್ಸ್ ಸಂಸ್ಥೆ ಮಡಿಯಲ್ಲಿ ಸಿಸಿ ಸಿಸಿಟಿವಿ ಕ್ಯಾಮೆರಾಗಳು ರಿಯಲ್ ಟೈಮ್ ನಲ್ಲಿ ಭದ್ರತೆಯನ್ನ ಪರಿಶೀಲಿಸುತ್ತವೆ ತುರ್ತು ಸಂದರ್ಭದಲ್ಲಿ ಬಳಸಲು ಎಮರ್ಜೆನ್ಸಿಇವಾಕ್ಯುೇಷನ್ ಡೋರ್ಗಳು ಕೂಡ ಇವೆ ಪ್ಲಾಟ್ಫಾರಂ ಸ್ಕ್ರೀನ್ ಡೋರ್ಗಳ ಜೊತೆ ರೈಲಿನ ಬಾಗಿಲುಗಳು ಸಿಂಕ್ ಆಗಲಿದ್ದು ಅನಾಹುತಗಳನ್ನ ತಡೆಯಲಿವೆ ಮೆಟ್ರೋದಲ್ಲಿ ಅತ್ಯಾಧುನಿಕ ಸೆನ್ಸಾರ್ಗಳ ಬಳಕೆ ಜಿಪಿಎಸ್ ಗಿಂತಲೂ ಪವರ್ಫುಲ್ ಟೆಕ್ನಾಲಜಿ ಈ ರೈಲುಗಳು ತಮ್ಮ ಸ್ಥಾನವನ್ನ ಗುರುತಿಸಲು ಕೇವಲ ಜಿಪಿಎಸ್ ಅಥವಾ ಜಿಎನ್ಎಸ್ಎಸ್ ಅನ್ನ ನಂಬಲ್ಲ ಸುರಂಗಗಳಲ್ಲಿ ಜಿಪಿಎಸ್ ಸಿಗ್ನಲ್ ಸಿಗದಿರಬಹುದು.
ಹಾಗಾಗಿ ಇಲ್ಲಿ ಹೈಬ್ರಿಡ್ ಬೀಕನ್ ಓಡೋಮೆಟ್ರಿ ಸಿಸ್ಟಮ ಅನ್ನ ಬಳಸಲಾಗಿದೆ ಓಡೋಮೆಟ್ರಿ ಸೆನ್ಸಾರ್ಗಳು ಚಕ್ರಗಳ ತಿರುಗುವಿಕೆ ಸ್ಪೀಡ್ ಅನ್ನ ಲೆಕ್ಕ ಹಾಕುತ್ತವೆ ಇನ್ನೊಂದು ಬಾಲಿಸಸ್ ರಿಡಯರ್ಸ್ ಹಳಿಗಳ ಮಧ್ಯೆ ಅಳವಡಿಸಲಾದ ಟ್ರ್ಾಕ್ ಸೈಡ್ ಟ್ಯಾಗ್ಗಳನ್ನ ಇವು ಓದುತ್ತವೆ ಇವು ರೈಲಿಗೆ ನಿಖರವಾದ ಲೊಕೇಶನ್ ನೀಡುತ್ತವೆ ಹಾರ್ಟ್ ಆಕ್ಸಲ್ ಡಿಟೆಕ್ಷನ್ ಕೂಡ ಇದೆ ಬೇರಿಂಗ್ಗಳ ತಾಪಮಾನ ಹೆಚ್ಚಾದರೆ ಇನ್ಫ್ರಾರೆಡ್ ಮೂಲಕ ಪತ್ತೆ ಮಾಡಿ ಕಂಟ್ರೋಲ್ ರೂಮ್ಗೆ ಎಚ್ಚರಿಕೆಯನ್ನ ನೀಡುತ್ತವೆ ಇನ್ನು ಕ್ಯಾಮೆರಾಗಳಿದ್ದು ರೈಲಿನ ಮುಂದೆ ಮತ್ತು ಹಿಂದೆ ಇರುವ ಸಿಸಿಟಿವಿಗಳು ಆಪರೇಟರ್ ಗಳಿಗೆ ವಿಶುವಲ್ ನ್ನ ನೀಡುತ್ತವೆ ಈ ಮೂಲಕ ರೈಲ್ಗೆ ಏನೇ ಅಡೆತಡ ಬಂದರು ಕೂಡ ಕಂಟ್ರೋಲ್ ರೂಮ್ಗೆ ಕ್ಲಿಯರ್ ಆಗಿ ಗೊತ್ತಾಗಲಿದೆ ಪಿಂಕ್ ಲೈನ್ ಒಟ್ಟು 21.3 ಕಿಲೋಮೀಟರ್ ಉದ್ದ 13 ನಿಲ್ದಾಣ ಡ್ರೈವರ್ಲೆಸ್ ಮೆಟ್ರೋ ಟೆಕ್ನಾಲಜಿ ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗದ ನಂತರ ಈಗ ಪಿಂಕ್ ಲೈನ್ ಕೂಡ ಈ ತಂತ್ರಜ್ಞಾನಕ್ಕೆ ಸಾಕ್ಷಿ ಆಗ್ತಾ ಇದೆ ಈ ಪಿಂಕ್ ಲೈನ್ ಒಟ್ಟು 21.3 3 ಕಿಲೋಮೀ ಉದ್ದವಿದ್ದು 13 ನಿಲ್ದಾಣಗಳನ್ನ ಹೊಂದಿದೆ ಆದರೆ ಸದ್ಯಕ್ಕೆ ಸಂಪೂರ್ಣ ಆಟೋಮೆಟಿಕ್ ಡ್ರೈವರ್ಲೆಸ್ ಮೆಟ್ರೋ ರೈಲ್ನ್ನ ಹಳದಿ ಮಾರ್ಗದಲ್ಲಿ ಬಳಸಲ್ಲ ಸೆಮಿ ಆಟೋಮೆಟೆಡ್ ಡ್ರೈವರ್ಲೆಸ್ ಮೆಟ್ರೋವನ್ನ ಇಲ್ಲಿ ಬಳಸಲಾಗುತ್ತೆ ಈ ಮಾರ್ಗ ದಕ್ಷಿಣದ ಕಾಳೆನ ಅಗ್ರಹಾರದಿಂದ ಉತ್ತರದ ನಾಗವರದವರೆಗೆ ಇದು ಸಂಪರ್ಕವನ್ನ ಕಲ್ಪಿಸುತ್ತೆ ಜಯದೇವ ಆಸ್ಪತ್ರೆ ಸಿಲ್ಕ್ ಬೋರ್ಡ್ ಕೋರಮಂಗಲ ಇಂದ್ರನಗರ ಮತ್ತು ಮಾನ್ಯತಾ ಟೆಕ್ ಬಾರ್ದಂತಹ ಪ್ರಮುಖ ಪ್ರದೇಶಗಳನ್ನ ಇದು ಹಾದು ಹೋಗಲಿದೆ ಇದು ಏರ್ಪೋರ್ಟ್ ಮತ್ತು ಐಟಿ ಕಾರ್ಡರ್ಗೆ ಸಂಪರ್ಕವನ್ನ ಕಲ್ಪಿಸಲು ಸಹಕಾರಿಯಾಗಿದೆ ನಿಲ್ದಾಣಗಳ ಪಟ್ಟಿಯಲ್ಲಿ ಕಾಳೆನ ಅಗ್ರಹಾರ ಬೇರೆನ ಅಗ್ರಹಾರ ಪುನಪ್ಪನ ಅಗ್ರಹಾರ ಜೆಪಿ ನಗರ ನಾಲ್ಕನೇ ಹಂತ ಆನಂದರಾವ್ ಸರ್ಕಲ್ ಲಾಲ್ಬಾಗ್ ಮಡಿವಾಳ ಸೆಂಟ್ರಲ್ ಸಿಲ್ಕ್ ಬೋರ್ಡ್ ಅಗರ ಕೋರಮಂಗಳ ಇಂದಿರನಗರ ಕೆಆರ್ ಪುರಂ ಮತ್ತು ನಾಗವಾರ ಸೇರಿವೆ ದಿಲ್ಲಿಯಲ್ಲಿದೆ ಜಿಓಎ4 ಟೆಕ್ನಾಲಜಿ ಮೆಟ್ರೋ ವಿಶ್ವದ ಎರಡನೇ ಅತಿ ದೊಡ್ಡ ಚಾಲಕ ರಹಿತ ಜಾಲ ಒಂದು ರೈಲಿನಲ್ಲಿ ಸುಮಾರು 750 ಪ್ರಯಾಣಿಕರು ಸಂಚರಿಸುವ ಸಾಮರ್ಥ್ಯವಿದ್ದು ಇದು ಔಟರ್ ರಿಂಗ್ ರೋಡ್ನ ಟ್ರಾಫಿಕ್ ಸಮಸ್ಯೆಯನ್ನು ತೆಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಆರ್ವಿ ರಸ್ತೆ ನಿಲ್ದಾಣದಲ್ಲಿ ಇದು ಹಳದಿ ಲೈನ್ ಜೊತೆ ಇಂಟರ್ಚೇಂಜ್ ಕೂಡ ಆಗಲಿದೆ. ಫೇಸ್ ಟುಎ ಯೋಜನೆ ಪೂರ್ಣಗೊಂಡರೆ 2026ರ ವೇಳೆಗೆ ಬೆಂಗಳೂರಿನ ಮೆಟ್ರೋ ಜಾಲಕ್ಕೆ 72 ಕಿಲೋಮೀಟ ಸೇರ್ಪಡೆಯಾಗಿ ಒಟ್ಟು ನೆಟ್ವರ್ಕ್ 115 ಕಿಲೋಮೀಟ ಗೆ ತಲುಪಲಿದೆ ಇನ್ನು ದಿಲ್ಲಿಯಲ್ಲಿ ಈಗಾಗಲೇ ಸಂಪೂರ್ಣ ಆಟೋಮೆಟಿಕ್ ಡ್ರೈವರ್ಲೆಸ್ ಮೆಟ್ರೋ ರೈಲು ಸಂಚರಿಸುತ್ತಾ ಇದೆ.
ವಿಶ್ವದ ಎರಡನೇ ಅತ್ಯುತ್ತ ಚಾಲಕರಹಿತ ಮೆಟ್ರೋ ನೆಟ್ವರ್ಕ್ ಆಗಿದ್ದು 160 ಕಿಲೋಮೀಟ ವರೆಗೂ ಡ್ರೈವರ್ಲೆಸ್ ಮೆಟ್ರೋ ಜಾಲ ವಿಸ್ತರಿತವಾಗಿದೆ. ಸಧ್ಯ ಗುಲಾಬಿ ಹಾಗೂ ಮಜೆಂಟ್ ಮಾರ್ಗಗಳಲ್ಲಿ 69 ಚಾಲಕ ರಹಿತ ಮೆಟ್ರೋ ರೈಲುಗಳು ಸಂಚರಿಸುತ್ತೇವೆ. ಇವು 95 ಕಿಲೋಮೀಟ ವರೆಗೂ ವೇಗವನ್ನ ಹೊಂದಿದ್ದು ಸುರಕ್ಷಿತ ವೇಗ ಹಾಗೂ ಪರಿಣಾಮಕಾರಿಯಾದ ಸೇವೆಯನ್ನ ಪ್ರಯಾಣಿಕರಿಗೆ ನೀಡಿತು 2020ರ ಡಿಸೆಂಬರ್ ನಲ್ಲಿ ಮೆಜೆಂಟಾ ಲೈನ್ನಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭ ಆಗಿತ್ತು ಅದೇ ಭಾರತದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯಾಗಿದೆ. ಒಟ್ಟನಲ್ಲಿ ಬಿಈಎಂಎಲ್ ಅನಾವರಣಗೊಳಿಸಿರುವಂತಹ ಈ ಡ್ರೈವರ್ಲೆಸ್ ಮೆಟ್ರೋ ಬೆಂಗಳೂರಿನ ಸಾರಿಕೆ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸಲಿದೆ. ಅಂತರಾಷ್ಟ್ರೀಯ ಮಟ್ಟದ ಸೌಲಭ್ಯ ಸುರಕ್ಷಿತೆ ಮತ್ತು ತಂತ್ರಜ್ಞಾನ ನಮ್ಮ ಊರಿಗೂ ಕಾಲಿಟ್ಟಿದೆ 2026ರ ಡಿಸೆಂಬರ್ ಬೇಳೆಗೆ ಕಾಳೆನ ಅಗ್ರಹಾರದಿಂದ ನಾಗವಾರದವರೆಗೆ ಸಂಪೂರ್ಣ ಸಂಚಾರ ಆರಂಭವಾದರೆ ಬೆಂಗಳೂರಿಗರ ಪಾಲಿಗೆ ಅದೊಂದು ದೊಡ್ಡ ಹುಡುಗರೆಯಾಗಲಿದೆ.


