ಫೈನಲಿ Flipkart ಮತ್ತು Amazon ಅಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಬಿಗ್ ಬಿಲಿಯನ್ ಡೇ ಎಲ್ಲ ಶುರುವಾಗೋ ಸಮಯ ಬಂದ್ಬಿಟ್ಟಿದೆ ಸೋ ಡೇಟ್ ಕನ್ಫರ್ಮ್ ಆಗಿಲ್ಲ ಒಟ್ಟಿಗೆ flipkart ನಿಂದು ಕಮಿಂಗ್ ಸೂನ್ ಪೋಸ್ಟರ್ ವೈರಲ್ ಆಗ್ಬಿಟ್ಟಿದೆ ಮೋಸ್ಟ್ಲಿ ಸೆಪ್ಟೆಂಬರ್ 14 15 ಅಥವಾ 20 21ನೇ ತಾರೀಕು ಸೆಕೆಂಡ್ ವೀಕ್ ಅಥವಾ ಥರ್ಡ್ ವೀಕ್ನಲ್ಲಿ ಈ ಬಿಗ್ ಬಿಲಿಯನ್ ಡೇ ಸೇಲ್ಸ್ ಶುರುವಾಗಬಹುದು ನೀವೇನಾದ್ರೂ ಸ್ಮಾರ್ಟ್ ಫೋನ್ ಗ್ಯಾಜೆಟ್ ಏನಾದ್ರೂ ಪರ್ಚೇಸ್ ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ರೆ ಜಾಸ್ತಿ ದಿನ ವೇಟ್ ಮಾಡಬೇಕಾಗಿಲ್ಲ ಸೋ ಇನ್ನು ಕೆಲವು ದಿನಗಳಲ್ಲಿ ಒಂದು ಸೇಲ್ ಶುರುವಾಗುತ್ತೆ ಆ ಟೈಮ್ಲ್ಲಿ ಹೆವಿ ಡಿಸ್ಕೌಂಟ್ ಸಿಗೋ ಸಾಧ್ಯತೆ ಇರುತ್ತೆ ಇದರ ಬಗ್ಗೆ ವಿಡಿಯೋ ಕೂಡ ಮಾಡ್ತೀನಿ ವೇಟ್ ಮಾಡಿ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮೊನ್ನ ಮೊನ್ನೆರಿಲಯನ್ಸ್ ಅವರು ಅವರದು ಆನ್ಯುವಲ್ ಮೀಟಿಂಗ್ ಅಂತ ಮಾಡ್ತಾರೆ ಆಯ್ತಾ ಸೋ ಅದರಲ್ಲಿ ಕೆಲವೊಂದು ಹೊಸ ಪ್ರಾಡಕ್ಟ್ ಅನೌನ್ಸ್ಮೆಂಟ್ ಎಲ್ಲ ಮಾಡ್ತಾರೆ ಸೋ ಈ ಸಲನು ಕೂಡ ಕೆಲವೊಂದು ಪ್ರಾಡಕ್ಟ್ ಅನೌನ್ಸ್ಮೆಂಟ್ನ್ನ ಮಾಡಿದ್ದಾರೆ ನನಗೆ ನಗೆ ಇಂಟರೆಸ್ಟಿಂಗ್ ಅನ್ಸಿದ್ದುಜಿಯೋ ದವರದುಜಿಯೋ ಫ್ರೇಮ್ ಅಂತ ಒಂದು ಕನ್ನಡಕ ಸ್ಮಾರ್ಟ್ ಕನ್ನಡಕ ಅದರಲ್ಲಿ ಕ್ಯಾಮೆರಾ ಕೂಡ ಇರುತ್ತೆ ಆಯ್ತಾ ಸೋ ಅದರಲ್ಲಿ ಸ್ಪೀಕರ್ ಇರುತ್ತೆ ಸೋ ಸ್ಪೀಕರ್ ಅಂದ್ರೆ ಇಯರ್ ಫೋನ್ ರೀತಿ ಕೆಲಸವನ್ನ ಮಾಡುತ್ತೆ ಮ್ಯೂಸಿಕ್ ಅನ್ನ ನೀವು ಕೇಳಿಸ್ಕೊಬಹುದು ಕಾಲ್ಸ್ ಅನ್ನ ಮಾಡಬಹುದು ನೀವು ಅಲ್ಲೇ ಆನ್ಸರ್ ಮಾಡಿ ನೀವು ಉತ್ತರವನ್ನ ಕೂಡ ಕೊಡಬಹುದು ಮತ್ತುಜಿಯೋದು ಅಸಿಸ್ಟೆಂಟ್ ಏನೋ ಇರುತ್ತಂತೆ ಮತ್ತು ಏನಾದ್ರೂ ಫೋಟೋ ಏನಾದರೂ ತೆಗೆದ್ರಿ ಅಂತ ಅಂದ್ರೆ ಅದುಜಿಯೋ ಕ್ಲೌಡ್ ಗೆ ಆಟೋಮೆಟಿಕ್ ಆಗಿ ಅಪ್ಲೋಡ್ ಕೂಡ ಆಗುತ್ತಂತೆ ಸೋ ಸೋ ಎಷ್ಟಕ್ಕೆ ಲಾಂಚ್ ಮಾಡ್ತೀರಿ ಅನ್ನುವಂತದ್ದು ಒಂದು ಪ್ರಶ್ನೆ ಸೋ ಇದು ನೋಡೋದಕ್ಕೆ ಸೇಮ್ ಮೆಟಾದು ಏನು ರೇಬಾನ್ ಗ್ಲಾಸಸ್ ಇದೆ ಅದೇ ರೀತಿ ಇದೆ ಏನಾದ್ರೂ ಅದನ್ನೇ ರಿಬ್ರಾಂಡ್ ಮಾಡ್ತಾರಾ ಅದಕ್ಕೆ ಮೆಟಾದವರು ಅಲೋ ಮಾಡ್ತಾರೆ ಅಥವಾ ಇದು ಅವರದೇ ಇನ್ಹೌಸ್ ಬಿಲ್ಡ್ ಆಗಿರುವಂತ ಪ್ರಾಡಕ್ಟ್ ಏನು ಗೊತ್ತಿಲ್ಲ ನೋಡೋಣ ಒಟ್ಟಿಗೆ ಬರುತ್ತೆ ಮೋಸ್ಟ್ಲಿ ಇನ್ನೊಂದು ವರ್ಷದೊಳಗೆ 100% ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮುಕೇಶ್ ಅಂಬಾನಿ ಅವರೇ ಕನ್ಫರ್ಮ್ ಮಾಡಿರೋ ಪ್ರಕಾರ ರಿಲಯನ್ಸ್ ಜಿಯೋನ ನಮ್ಮ ದೇಶದಿಂದ ಹೊರಗೂ ಕೂಡ ತಗೊಂಡು ಹೋಗ್ತಾರಂತೆ ಬೇರೆ ದೇಶಗಳಲ್ಲೂ ಸಹ ಈಜಿಯೋ ಕೆಲಸವನ್ನ ಮಾಡಕ್ಕೆ ಶುರು ಮಾಡುತ್ತೆ ಮೋಸ್ಟ್ಲಿ ಫಸ್ಟ್ ಆಫ್ರಿಕನ್ ಕಂಟ್ರಿಗಳಲ್ಲಿ ಅವರು ಶುರು ಮಾಡಬಹುದು ಏರ್ಟೆಲ್ ಕಾಂಪಿಟೇಷನ್ ಕೊಟ್ಟು ಆಮೇಲೆ ಮೋಸ್ಟ್ ಯುರೋಪ್ಗೂ ಸಹ ಹೋಗಬಹುದು ಯುರೋಪ್ ಅಮೆರಿಕಾಗೆ ಹೋದ್ರು ಆಶ್ಚರ್ಯ ಪಡಬೇಕಾಗಿಲ್ಲ ಇವರತ್ರ ಬೇಜಾನ್ ದುಡ್ಡಿದೆ ಕಾಂಟ್ಯಾಕ್ಟ್ಸ್ ಇದೆ ಮತ್ತು ನಮ್ಮ ದೇಶದಲ್ಲಿ ಯಾವ ರೀತಿ ಮೊದಲನೇ ಎರಡು ವರ್ಷ ಫ್ರೀಯಾಗಿ ಇಂಟರ್ನೆಟ್ ಕಾಲ್ಸ್ ನೆಲ್ಲ ಕೊಟ್ಟುಬಿಟ್ಟು ಹೆಂಗೆ ಅವರು ಕಸ್ಟಮರ್ಗಳನ್ನ ಅಟ್ರಾಕ್ಟ್ ಮಾಡಿದ್ರು ಅದೇ ಪ್ಲಾನ್ ಇಟ್ಕೊಂಡು ಹೊರಗಡೆ ಬೇರೆ ದೇಶಗಳಲ್ಲೂ ಕೂಡ ಅವರು ಮಾಡಿ ದೊಡ್ಡ ಮಟ್ಟಕ್ಕೆ ಬೆಳಿತಾರೆ ಅಂತ ಕಾಣುತ್ತೆ ನೋಡೋಣ ಆಯ್ತಾ ಸೋ ಏನ್ ಮಾಡ್ತಾರೆ ಯಾವಾಗಿಂದ ಶುರು ಮಾಡ್ತೀರಿ ಎಷ್ಟಕ್ಕೆ ಹೊರಗಡೆ ಲಾಂಚ್ ಮಾಡ್ತಾರೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಜಪಾನ್ ನಲ್ಲಿ ಒಂದು ಹೊಸ ರೂಲ್ ತಗೊ ಬರೋದಕ್ಕೆ ಪ್ರಪೋಸಲ್ನ ಇಟ್ಟಿದ್ದಾರೆ ಏನಪ್ಪಾ ಈ ರೂಲ್ಸ್ ಅಂತ ಅಂದ್ರೆ ಒಬ್ಬ ವ್ಯಕ್ತಿ ದಿನಕ್ಕೆ ಎರಡು ಗಂಟೆ ಮಾತ್ರ ಫೋನ್ ಯೂಸ್ ಮಾಡಕ್ಕೆ ಸಾಧ್ಯ ಸ್ಕ್ರೀನ್ ಆನ್ ಟೈಮ್ ಬರಿ ಎರಡು ಗಂಟೆಗೆ ಮಾತ್ರ ಲಿಮಿಟ್ ಮಾಡ್ತಾರಂತೆ ಎರಡು ಗಂಟೆ ಆದಮೇಲೆ ನಿಮ್ಮ ಫೋನಗೆ ಕಾಲ್ ಬಂತು ಅಂದ್ರೆ ಮಾತ್ರ ನೀವ ನೀವು ರಿಸೀವ್ ಮಾಡ್ಕೊಬಹುದು ಅದು ಬಿಟ್ರೆ ಬೇರೆ ಏನು ಸಹ ಮಾಡೋದಕ್ಕೆ ಆಗೋದಿಲ್ಲ ಸೋಎರಡು ಗಂಟೆಗೆ ಸ್ಕ್ರೀನ್ ಟೈಮ್ ಅನ್ನ ರೆಸ್ಟ್ರಿಕ್ಟ್ ಮಾಡುವಂತದ್ದು ಆಎರಡು ಗಂಟೆಯಲ್ಲಿ ನೀವು ಗೇಮ್ ಮಾಡ್ಕೊತೀರಾ ಅಥವಾ ವಿಡಿಯೋ ನೋಡ್ತೀರಾ ಅಥವಾ ರೀಲ್ನ ಸ್ಕ್ರಾಲ್ ಮಾಡ್ತೀರಾ ಅದನ್ನ ಮಾಡ್ಕೋಬೇಕು ಈ ರೀತಿ ಒಂದು ಪ್ರೊಪೋಸಲ್ನ ಇಟ್ಟಿದ್ದಾರೆ ಆತ ಒಂದು ಸಿಟಿಯಲ್ಲಿ ಸೋ ಟೋಯೋ ಹಾಕೆ ಅನ್ನುವಂತ ಒಂದು ಒಂದು ಸಿಟಿ ಸೋ ಗವರ್ನಮೆಂಟ್ ಮುನ್ಸಿಪಲ್ ಏನ ಇರುತ್ತಲ್ವಾ ಸೋ ಅವರು ಈತರ ಒಂದು ಪ್ರೊಪೋಸಲ್ ಇಟ್ಟಿದ್ದಾರೆ.
ನಮ್ಮ ದೇಶದಲ್ಲಿ ಬರಬೇಕು ನಮ್ಮ ದೇಶದಲ್ಲಿ ಒಂದು ಅಮೆಂಡ್ಮೆಂಟ್ ಬಂದುಬಿಡಬೇಕು ನಾವೆಲ್ಲ ಬರಿ ಎರಡು ಗಂಟೆ ಅಂದ್ರೆ ನಾವೆಲ್ಲ ಕ್ರಿಯೇಟರ್ಗಳು ಗಂಟು ಮಡೆ ಕಟ್ಟಕೊಂಡು ಮನೆಗೆ ಹೋಗಬೇಕಾಗುತ್ತೆ ಎರಡು ಗಂಟೆ ಅಂದ್ರೆ ಏನು ಮಾಡಕಆಗಲ್ಲ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ನವರು 15000ಎ ಕೆಪ್ಯಾಸಿಟಿ ಬ್ಯಾಟರಿ ಫೋನ್ನ್ನ ಶೋಕೇಸ್ ಮಾಡಿದ್ದಾರೆ 15000ಎ ಕೆಪ್ಯಾಸಿಟಿ ಬ್ಯಾಟರಿ ಯಪ್ಪ ಒಂದು ಮೂರು ನಾಲ್ಕು ದಿನ ಅಂತೂ ಕಣ್ಣು ಮುಚ್ಚಕೊಂಡು ಬಂದುಬಿಡುತ್ತಾ ಅಂತ ಬ್ಯಾಟರಿ ಬ್ಯಾಕಪ್ ಈ ಒಂದು ಫೋನ್ಲ್ಲಿ 15000 m ಕೆಪ್ಯಾಸಿಟಿ ಬ್ಯಾಟರಿಯ ಜೊತೆಗೆ ಡೈಮಂಡ್ ಸಿಟಿ 7300 ಪ್ರೊಸೆಸರ್ 6.7 ಇಂಚಿಂದು ಡಿಸ್ಪ್ಲೇ 8.89 mm ನ ಥಿಕ್ನೆಸ್ ವಾಟ್ 8.89ಎm ಥಿಕ್ನೆಸ್ನ ಜೊತೆಗೆ 15000 m ಕೆಪ್ಯಾಸಿಟಿ ಬ್ಯಾಟರಿ ಅದು ಹೆಂಗೂರು ಸಾಧ್ಯ ಅನ್ಬಿಲಿವಬಲ್ ಅಂತ ಹೇಳಕ್ಕೆ ಇಷ್ಟ ಪಡ್ತೀನಿ ನಂಗೆ ಅನಿಸಿದಂಗೆ ಈ ವರ್ಷ ಮತ್ತು ಮುಂದಿನ ವರ್ಷ ಬ್ಯಾಟರಿ ಟೆಕ್ನಾಲಜಿಯಲ್ಲಿ ಹೆವಿ ಇಂಪ್ರೂವ್ಮೆಂಟ್ಸ್ ಆಗುತ್ತೆ. ಮುಂದಿನ ವರ್ಷ ನಂಗೆ ಅನಿಸಿದಂಗೆ 10,000 mh ಕೆಪ್ಯಾಸಿಟಿ ಬ್ಯಾಟರಿ ಫೋನ್ ಎಲ್ಲಾ ಹೊಸ ಫೋನ್ಗಳಲ್ಲಿ ಇರುತ್ತೆ ನಂಗೆ ಅನಿಸಿದಂಗೆ 15000 m ಬ್ಯಾಟರಿನೇ ಶೋಕೇಸ್ ಮಾಡಿದರೆ realme ನವರು ಅಂದ್ರೆ ನೆಕ್ಸ್ಟ್ 20,000 ಬಂದ್ರು ನಾವು ಆಶ್ಚರ್ಯ ಪಡಬೇಕಾಗಿಲ್ಲ ನಾನಂತೂ ಎಕ್ಸೈಟ್ ಆಗಿದೀನಿ ಒಂದು ದಿನ ನೀವು ಫೋನ್ ಚಾರ್ಜ್ ಮಾಡಿದ್ರೆ ಒಂದು ಮೂರು ನಾಲ್ಕು ದಿನ ಅದರ ಬಗ್ಗೆ ತಲೆನೆ ಕೆಡಿಸಿಕೊಳ್ಳಂಗಿಲ್ಲ ಅಂತ ಅಂದ್ರೆ ನೆಕ್ಸ್ಟ್ ಲೆವೆಲ್ ಇರುತ್ತೆ ಎಷ್ಟು ಬೇಕಾದ್ರು ರೀಲ್ಸ್ ನೀವು ಸ್ಕ್ರಾಲ್ ಮಾಡಬಹುದು. ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಮೊನ್ನ ಮೊನ್ನೆ ನಿಮ್ಮೆಲ್ಲರಿಗೂ ಗೊತ್ತಿರೋ ಹಾಗೆಗೂಗಲ್ ನವರುಪಿಕ್ಸೆಲ್ 10 ಸೀರೀಸ್ ಫೋನ್ಗಳನ್ನ ಲಾಂಚ್ ಮಾಡಿದ್ರು ಸೋ ಈಪಿಕ್ಸೆಲ್ 10 ಸೀರೀಸ್ ನಲ್ಲಿ ಒಂದು ಹೊಸ ಫೀಚರ್ ಇದೆ ಏನಪ್ಪಾ ಅಂತಂದ್ರೆ ನೀವು ಸ್ಯಾಟಿಲೈಟ್ ಅನ್ನ ಯೂಸ್ ಮಾಡಕೊಂಡುವ ನಲ್ಲಿ ವಾಯ್ಸ್ ಮುಂದೆ ವಿಡಿಯೋ ಕಾಲ್ನ ಮಾಡಬಹುದಂತೆ ಈ ರೀತಿ ಒಂದು ಫೀಚರ್ ನ ಎಕ್ಸ್ಕ್ಲೂಸಿವ್ಲಿ ಸದ್ಯಕ್ಕೆ ಪಿಕ್ಸೆಲ್ 10 ಸೀರೀಸ್ ನಲ್ಲಿ ಕೊಟ್ಟಿದ್ದಾರೆ ನೆಕ್ಸ್ಟ್ ಎಲ್ಲಾ ಫೋನ್ಗೂ ಸಹ ಬರಬಹುದು ನಿಮ್ ನಿಮ್ಮ ಡಿವೈಸ್ ಅದನ್ನ ಸಪೋರ್ಟ್ ಮಾಡಬೇಕು ಸೋ ಸ್ಾಟಿಲೈಟ್ ಡೈರೆಕ್ಟ್ ಸ್ಯಾಟಿಲೈಟ್ ಕನೆಕ್ಟಿವಿಟಿ ಮುಖಾಂತರ ಹೆವಿ ಇಂಟರೆಸ್ಟಿಂಗ್ ಫೀಚರ್ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟುಗೂಗಲ್ ನವರು ಮೊನಮೊನ್ನೆ ಏನ್ ಲಾಂಚಿಂಗ್ ಇವೆಂಟ್ ಆಯ್ತಲ್ವಾ ಅಲ್ಲಿ ಒಂದು ಹೊಸ ಅನೌನ್ಸ್ಮೆಂಟ್ನ್ನ ಮಾಡಿದ್ದಾರೆ ಏನಪ್ಪಾ ಅಂದ್ರೆ ಮುಂದಿನ ವರ್ಷದಿಂದ ಅನ್ಐಫೈಡ್ ಆಂಡ್ರಾಯ್ಡ್ ಡೆವಲಪರ್ ಬಿಲ್ಡ್ ಮಾಡಿರುವಂತ ಅಪ್ಲಿಕೇಶನ್ ಆಂಡ್ರಾಯ್ಡ್ ಫೋನ್ಗಳಲ್ಲಿ ಇನ್ಸ್ಟಾಲ್ ಮಾಡೋದಕ್ಕೆ ಬಿಡಲ್ಲ ಅಂದ್ರೆ ಯಾವುದೋ ಥರ್ಡ್ ಪಾರ್ಟಿ ವೆಬ್ಸೈಟ್ ಇಂದ ನೀವು ಯಾರೋ ಡೆವಲಪ್ ಮಾಡಿರುವಂತ ಅಪ್ಲಿಕೇನ್ ನಿಮ್ಮ ಫೋನ್ಲ್ಲಿ ಇನ್ಸ್ಟಾಲ್ ಮಾಡೋದಕ್ಕೆ ಆಗಲ್ಲ ಅವನು ವೆರಿಫೈಡ್ ಡೆವಲಪರ್ ಆಗಿರಬೇಕಾಗುತ್ತೆ ಮತ್ತು ಆಂಡ್ರಾಯ್ಡ್ ಸರ್ಟಿಫೈಡ್ ಫೋನ್ ಆಗಿದ್ರೆ
ಅದಕ್ಕೆ ಇನ್ಸ್ಟಾಲ್ ಮಾಡೋದಕ್ಕೆ ಆಗಲ್ಲ ಯಾರೋ ಅನ್ಸರ್ಟಿಫೈಡ್ ಆಂಡ್ರಾಯ್ಡ್ ಫೋನ್ಗಳಿಗೆ ಇನ್ಸ್ಟಾಲ್ ಮಾಡಬಹುದು ಬಟ್ ಸರ್ಟಿಫೈಡ್ ಆಂಡ್ರಾಯ್ಡ್ ಫೋನ್ಗಳಿಗೆ ಸರ್ಟಿಫೈಡ್ ಡೆವಲಪರೇ ಬಿಲ್ಡ್ ಮಾಡಿರುವಂತ ಅಪ್ಲಿಕೇಶನ್ ಮಾತ್ರ ನೀವು ಸೈಡ್ ಲೋಡ್ ಮಾಡಬಹುದು ಆಯ್ತಾಪ್ಲೇ ಸ್ಟೋರ್ ನಲ್ಲಿ ಇರುವಂತ ಯಾವ ಅಪ್ಲಿಕೇಶನ್ ಬೇಕಾದ್ರೆ ಡೌನ್ಲೋಡ್ ಮಾಡಬಹುದು ಬಟ್ ಸೈಡ್ ಲೋಡ್ ಮಾಡಬೇಕಾದ್ರೆ ಅದು ಆಥರೈಸ್ಡ್ ಡೆವಲಪರ್ ಆಗಿದ್ರೆ ಮಾತ್ರ ಸರ್ಟಿಫೈಡ್ ಡೆವಲಪರ್ ಆಗಿದ್ರೆ ಮಾತ್ರ ನಿಮ್ಮ ಫೋನ್ ಇನ್ಸ್ಟಾಲ್ ಮಾಡೋದಕ್ಕೆ ಬಿಡುತ್ತೆ ಆಯ್ತಾ ಇಲ್ಲ ಅಂದ್ರೆ ಇನ್ಸ್ಟಾಲ್ ಮಾಡೋದಕ್ಕೆ ಆಗಲ್ಲ ಸೈಡ್ ಲೋಡ್ ಆಪ್ಷನ್ ತಗ ಮೋಸ್ಟ್ಲಿ ಸ್ವಲ್ಪ ಕಾಂಟ್ರವರ್ಸಿ ಕ್ರಿಯೇಟ್ ಮಾಡುತ್ತೆ.
ನನಗೆ ಅನಿಸದಂಗೆ ಯುರೋಪಿಯನ್ ಯೂನಿಯನ್ ಅವರು ಕೆಲವೊಂದು ಫೈನ್ಗಳು ಹಾಕಿ ಇದನ್ನ ರಿಮೂವ್ ಮಾಡಿದ್ರು ಮಾಡಬಹುದು ಅಟ್ಲೀಸ್ಟ್ ಸರ್ಟಿಫೈಡ್ ಸೈಡ್ ಲೋಡ್ ಆಪ್ಷನ್ ಕೊಡ್ತಾ ಇದ್ದಾರಲ್ವಾ ಅದಕ್ಕೆ ಖುಷಿ ಪಡಬೇಕು apple ಅದು ಕೊಡಲ್ವಲ್ಲ apple ನಾವು ಇನ್ಸ್ಟಾಲ್ ಮಾಡಬೇಕು ಅಪ್ಲಿಕೇಶನ್ ಅಂತಅಂದ್ರೆ ಅವರದು ಆಪ್ ಸ್ಟೋರ್ ಅಲ್ಲೇ ಮಾಡ್ಕೋಬೇಕು ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು ಆಂಡ್ರಾಯ್ಡ್ ಫೋನ್ಗಳಲ್ಲಿ ಫೈನಲಿ ಡಯಲರ್ನ ಚೇಂಜ್ ಮಾಡ್ತಾ ಇದ್ದಾರೆ ಆಯ್ತಾ ನಿಮಗೆ ಕಾಲ್ ಬಂತು ಅಂದ್ರೆ ಇಷ್ಟು ದಿನ ಸ್ಕ್ರೀನ್ ಸೈಡ್ ಇಂದ ಲೆಫ್ಟ್ಗೆ ಅಥವಾ ಲೆಫ್ಟ್ ಇಂದ ರೈಟ್ಗೆ ಸ್ವೈಪ್ ಮಾಡಬೇಕಾಗಿತ್ತು ಒಂದೊಂದರಲ್ಲಿ ಒಂತರ ಕಸ್ಟಮೈಸೇಷನ್ ಆಪ್ಷನ್ ಇರುತ್ತೆ ಬಟ್ ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಸೇಮ್ ಐಫೋನ್ ರೀತಿ ನೀವು ಕಾಲ್ ಅನ್ನ ಹಿಂಗೆ ಸ್ವೈಪ್ ಮಾಡೋ ಮುಖಾಂತರ ಅಥವಾ ಲೆಫ್ಟ್ ಗೆ ಸ್ಲೈಡ್ ಮಾಡೋ ಮುಖಾಂತರ ನೀವು ಡಿಕ್ಲೈನ್ ಮತ್ತು ಆನ್ಸರ್ನ ಮಾಡುವಂತ ಫೀಚರ್ ತಗೊಂಡು ಬಂದಿದ್ದೀರಿ ನಂಗೆ ಅನಿಸ್ತಂಗೆ ಸೇಮ್ ಐಫೋನ್ ನೇ ಕಾಪಿ ಮಾಡಿದ ರೀತಿ ಇದೆ ನೆಕ್ಸ್ಟ್ ಮೋಸ್ಟ್ಲಿ ಆಂಡ್ರಾಯ್ಡ್ 16 ಅಥವಾ 17 ಅದರಲ್ಲೆಲ್ಲ ನೀವು ಸ್ಟಾಕ್ ಆಂಡ್ರಾಯ್ಡ್ ಯೂಸ್ ಮಾಡಿದ್ರೆ ಈ ರೀತಿ ನಿಮಗೆ ಸ್ಕ್ರೀನ್ ಸಿಗುತ್ತೆ ಡೈಲರ್ನ ಚೇಂಜ್ ಮಾಡಿದ್ದಾರೆ ಇಂಟರೆಸ್ಟಿಂಗ್ ಆಗಿದೆ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು apple ನವರು ಈಗ ಏನು ಸೆಪ್ಟೆಂಬರ್ ಐಫೋನ್ 17 ಸೀರೀಸ್ ಜೊತೆಗೆ ಏನು ಏರ್ಪಾಡ್ಸ್ pro 3 ಲಾಂಚ್ ಆಗುತ್ತಲ್ವಾ ಸೋ ಅದರಲ್ಲಿ ಹಾರ್ಟ್ ರೇಟ್ ಟ್ರಾಕಿಂಗ್ನ ಫೀಚರ್ ಜೊತೆಗೆ ಲಾಂಚ್ ಮಾಡ್ತಾರಂತೆ ಸೋ ಏರ್ ಬಡ್ಸ್ ನೀವು ಹಾಕೊಂಡ್ರೆ ಅದರಲ್ಲೇ ನೀವು ಹಾರ್ಟ್ ರೇಟ್ ಅನ್ನ ಮೆಜರ್ ಮಾಡಬಹುದು ಅದಕ್ಕೆ ಯಾವ ರೀತಿ ಟೆಕ್ನಾಲಜಿ ಯೂಸ್ ಮಾಡಿದ್ದಾರೆ ಏ ಸೆನ್ಸಾರ್ ಯೂಸ್ ಮಾಡಿದ್ದಾರಾ ಇನ್ನೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಒಟ್ಟನಲ್ಲಿ ಈ ಐಫೋನ್ 17 ಸೀರೀಸ್ ಜೊತೆಗೆ ಈ ಒಂದು ಏರ್ಪಾಡ್ 3 ಸೋ ಇದರಲ್ಲ ಟ್ರಾಕಿಂಗ್ ಜೊತೆಗೆ ಬರೋ ತೊಟ್ಟಿಗೆ ನೋಡೋಣ ಹೆಂಗಿರುತ್ತೆ ಎಷ್ಟು ಲಾಂಚ್ ಆಗುತ್ತೆ ಅಂತ ಇನ್ನು ಮುಂದಿನ ಟೆಕ್ ನ್ಯೂಸ್ ಬಂದ್ಬಿಟ್ಟು apple ಅವರಏನೋ ಕರ್ವ್ಡ್ ಡಿಸ್ಪ್ಲೇ ಸ್ಕ್ರೀನ್ ಮೇಲೆ ಕೆಲಸವನ್ನ ಮಾಡ್ತಾ ಇದ್ದಾರಂತೆ ಮುಂದಿನ ವರ್ಷ ಅಥವಾ ಅದರ ನೆಕ್ಸ್ಟ್ ವರ್ಷ ನಂಗ ಅನಿಸದಂಗೆ 2027ನೇ ಇಸ್ವಿ ಅಷ್ಟರಲ್ಲಿ ಕರ್ವ್ ಡಿಸ್ಪ್ಲೇ ಇರುವಂತ ಐಫೋನ್ ಲಾಂಚ್ ಆಗಬಹುದು. ಸೋ ಇದರ ಮೇಲೆ ವರ್ಕ್ ಮಾಡ್ತಾ ಇದ್ದಾರೆ ಒಂದು ಮೂರು ವರ್ಷ ಇದಕ್ಕೇನೋ ಪ್ಲಾನ್ ಇಟ್ಕೊಂಡಿದ್ದಾರಂತೆ ಸೋ 2027 ಆದ್ಮೇಲೆ ಒಂದು ಮೂರು ವರ್ಷ ಫೋನ್ಗಳಲ್ಲಿ ಕರ್ವ್ ಡಿಸ್ಪ್ಲೇ ಇರಬಹುದು. ನಮ್ಮ ಆಂಡ್ರಾಯ್ಡ್ ಅಲ್ಲಿ ಹೆಂಗೆ ಆಗ್ತಾ ಇದೆ ಅಂತ ಅಂದ್ರೆ ಎಲ್ಲರೂ ಕೂಡ ಕರ್ವ್ ಡಿಸ್ಪ್ಲೇ ಯೂಸ್ ಮಾಡಿ ಮತ್ತೆ ಬ್ಯಾಕ್ ಟು ಪೆವಿಲಿಯನ್ ಅಂತ ಫ್ಲಾಟ್ ಡಿಸ್ಪ್ಲೇಗೆ ಬರ್ತಾ ಇದ್ದಾರೆ. ಸೋ ಐಫೋನ್ ಅವರು ಏನಾದ್ರು apple ನವರು ಏನಾದ್ರು ಅವರ ಐಫೋನ್ ಗೆ ಕರ್ವ್ ಡಿಸ್ಪ್ಲೇ ತಂದ್ರು ಅಂದ್ರೆ ಮತ್ತೆ ಎಲ್ಲಾ ಆಂಡ್ರಾಯ್ಡ್ ಫೋನ್ಗಳಲ್ಲಿ ಕರ್ವ್ ಡಿಸ್ಪ್ಲೇ ಬರೋಕೆ ಶುರು ಆಗಬಹುದೇನೋ ಏನಕ್ಕೆ ಅಂದ್ರೆ apple ನವರು ಹೌದು ಎಕ್ಸ್ಪೆನ್ಸಿವ್ ಆಗಿದ್ರು ಸಹ ಟ್ರೆಂಡ್ ನ್ನ ಕ್ರಿಯೇಟ್ ಮಾಡ್ತಾರೆ ಅವರು ಆಯ್ತಾ ಅದನ್ನ ತುಂಬಾ ಬ್ರಾಂಡ್ಗಳು ಫಾಲೋ ಮಾಡೋ ರೀತಿ ಮಾಡ್ತಾರೆ ಅದು ಇಂಟರೆಸ್ಟಿಂಗ್ ಅನ್ಸಿತ್ತು ಫಾರ್ ಎಕ್ಸಾಂಪಲ್ ಬಾಕ್ಸ್ ಒಳಗೆ ಚಾರ್ಜರ್ ನ ಫಸ್ಟ್ ರಿಮೂವ್ ಮಾಡಿದ್ದೆ ಅವರು ಹೆಡ್ಫೋನ್ ನ ರಿಮೂವ್ ಮಾಡಿದ್ದೆ ಅವರು ಹೆಡ್ಫೋನ್ ಜಾಕ್ ಬರ್ತಿತ್ತಲ್ವಾ ಸೋ ಅದನ್ನ ರಿಮೂವ್ ಮಾಡಿದ್ದೆ ಅವರು ಫಸ್ಟ್ ಸೋ ಸೊ ಅವರು ಟ್ರೆಂಡ್ ಕ್ರಿಯೇಟ್ ಮಾಡ್ತಾರೆ ಉಳಿದವರೆಲ್ಲ ಅದನ್ನ ಫಾಲೋ ಮಾಡ್ತಾರೆ. ಸ್ಟಾರ್ಟಿಂಗ್ ಬೈತಾರೆ ಓ ನಮ್ಮ ಹತ್ರ ನಮ್ಮ ಫೋನ್ಲ್ಲಿ ನಮ್ಮ ಫೋನ್ ಬಾಕ್ಸ್ ಒಳಗೆ ಚಾರ್ಜರ್ ಇದೆ ನಮ್ಮ ಫೋನ್ ನಲ್ಲಿ ಹೆಡ್ಫೋನ್ ಇದೆ, ಹೆಡ್ಫೋನ್ ಜಾಕ್ ಇದೆ ಅಂತಾರೆ. ಆಮೇಲೆ ಅವರುನು ಅದನ್ನ ರಿಮೂವ್ ಮಾಡಿ ಬಿಸಾಕ್ತಾರೆ. ಎಲ್ಲರೂ ಟ್ರೆಂಡ್ ಫಾಲೋ ಮಾಡೋರೆ ಆದ್ರೂ. ಇನ್ನು ಮುಂದಿನ ಮತ್ತು ಕೊನೆಯ ಟೆಕ್ ನ್ಯೂಸ್ ಬಂದ್ಬಿಟ್ಟು ಕ್ವಾಲ್ಮ್ ಅವರದು ಸ್ನಾಪ್ಡ್ರಾಗನ್ 8ಲೈಟ್ 2 ಪ್ರೊಸೆಸರ್ ಏನು ಬರುತ್ತೆ ಅಂತ ಹೇಳಲಾಗ್ತಾ ಇತ್ತು. ಇದೀಗ ಆ ಒಂದು ಹೆಸರನ್ನ ಚೇಂಜ್ ಮಾಡಿಸ್ನಾಪ್ಡ್ರಾಗನ್ 8ಎಲೈಟ್ ಜನ್ 5 ಅಂತ ಲಾಂಚ್ ಮಾಡ್ತಾರಂತೆ ಸೋ ಇವರು ಹೆಸರು ಇಡ್ತಾ ಇರುವಂತದ್ದು ತುಂಬಾ ಕನ್ಫ್ಯೂಷನ್ ಕ್ರಿಯೇಟ್ ಮಾಡಬಹುದು 8 ಜನ್ ಒನ್ ಪ್ರೊಸೆಸರ್ ಇತ್ತು 8ಜನ್ 2 ಪ್ರೋಸೆಸರ್ ಇತ್ತು 8 ಜನ್ 3 ಇತ್ತು ಆಮೇಲೆ 8ಟ್ ಜನ್ಫೋ ನ ಲಾಂಚ್ ಮಾಡಲಿಲ್ಲ 8ಟ್ ಎಲೈಟ್ ಅಂತ ಮಾಡಿದ್ರು 8 ಏನು 8ಜನ್ 8ಟ್ ಜನ್ಫೋಎಸ್ ಅಂತ ಬಂತು ಹೆವಿ ಕನ್ಫ್ಯೂಷನ್ ಇದೀಗ 8್ ಎಲೈಟ್ ಜನ್ಫ ಅಂತೆ ಅರ್ಥನೇ ಆಗಲ್ಲ ನೋಡೋಣ ಎಷ್ಟು ಪವರ್ಫುಲ್ ಆಗಿರುತ್ತೆ ಏನೆಲ್ಲ ಫೀಚರ್ ಇರುತ್ತೆ ಯಾವ ಪ್ರೈಸ್ ಸೆಗ್ಮೆಂಟ್ ಅಲ್ಲಿ ಅದನ್ನ ಲಾಂಚ್ ಮಾಡ್ತಾರೆ ಅಂತ ಸೋ ನೋಡೋಣ.